Difference between revisions of "PERL/C2/Variables-in-Perl/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 | '''Time''' | '''Narration''' |- | 00:01 | '''Variables in Perl''' ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗ...") |
Sandhya.np14 (Talk | contribs) |
||
(2 intermediate revisions by 2 users not shown) | |||
Line 19: | Line 19: | ||
|- | |- | ||
| 00:30 | | 00:30 | ||
− | | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ | + | | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ ಅನ್ನು ಬಳಸಬಹುದು. |
|- | |- | ||
| 00:34 | | 00:34 | ||
Line 43: | Line 43: | ||
|- | |- | ||
| 01:09 | | 01:09 | ||
− | | ‘ಪರ್ಲ್’ನಲ್ಲಿ, ‘ವೇರಿಯೇಬಲ್’ಗಳ ಹೆಸರುಗಳು ಹಲವಾರು ಫಾರ್ಮ್ಯಾಟ್ ಗಳನ್ನು ಹೊಂದಿರಲು ಸಾಧ್ಯವಿದೆ. ‘ವೇರಿಯೇಬಲ್’ಗಳು, ಒಂದು ಅಕ್ಷರ ಅಥವಾ ‘ಅಂಡರ್ಸ್ಕೋರ್’ನಿಂದ (_) ಮಾತ್ರ ಆರಂಭವಾಗಬೇಕು | + | | ‘ಪರ್ಲ್’ನಲ್ಲಿ, ‘ವೇರಿಯೇಬಲ್’ಗಳ ಹೆಸರುಗಳು ಹಲವಾರು ಫಾರ್ಮ್ಯಾಟ್ ಗಳನ್ನು ಹೊಂದಿರಲು ಸಾಧ್ಯವಿದೆ. ‘ವೇರಿಯೇಬಲ್’ಗಳು, ಒಂದು ಅಕ್ಷರ ಅಥವಾ ‘ಅಂಡರ್ಸ್ಕೋರ್’ನಿಂದ (_) ಮಾತ್ರ ಆರಂಭವಾಗಬೇಕು, |
|- | |- | ||
| 01:18 | | 01:18 | ||
Line 82: | Line 82: | ||
|- | |- | ||
| 02:25 | | 02:25 | ||
− | | ಇದಕ್ಕಾಗಿ, ಹೀಗೆ ಟೈಪ್ ಮಾಡಿ: | + | | ಇದಕ್ಕಾಗಿ, ಹೀಗೆ ಟೈಪ್ ಮಾಡಿ: “ಡಾಲರ್ priority ಸ್ಪೇಸ್ ಇಕ್ವಲ್ ಟು ಸ್ಪೇಸ್ 1 (ಒಂದು) ಸೆಮಿಕೋಲನ್”, |
|- | |- | ||
| 02:32 | | 02:32 | ||
Line 91: | Line 91: | ||
|- | |- | ||
| 02:36 | | 02:36 | ||
− | | | + | | “print ಸ್ಪೇಸ್ ಡಬಲ್ ಕೋಟ್ಸ್ Value of variable is: ಡಾಲರ್ priority ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್” ಮತ್ತು Enter ಅನ್ನು ಒತ್ತಿ. |
|- | |- | ||
| 02:50 | | 02:50 | ||
Line 133: | Line 133: | ||
|- | |- | ||
| 04:10 | | 04:10 | ||
− | | ನಾವು ಡಿಕ್ಲೇರ್ ಮಾಡಿದ ‘ವೇರಿಯೇಬಲ್’ಗೆ, string ವ್ಯಾಲ್ಯೂವನ್ನು ಸಹ | + | | ನಾವು ಡಿಕ್ಲೇರ್ ಮಾಡಿದ ‘ವೇರಿಯೇಬಲ್’ಗೆ, string ವ್ಯಾಲ್ಯೂವನ್ನು ಸಹ ನಿಗದಿಪಡಿಸಬಹುದು (assign). |
|- | |- | ||
| 04:15 | | 04:15 | ||
Line 346: | Line 346: | ||
|- | |- | ||
| 10:29 | | 10:29 | ||
− | | ನಿಮಗೆ ಈ '''PERL''' ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | ನಿಮಗೆ ಈ '''PERL''' ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
|- | |- | ||
| 10:34 | | 10:34 | ||
| ವಂದನೆಗಳು. | | ವಂದನೆಗಳು. | ||
|} | |} |
Latest revision as of 17:57, 12 October 2017
Time | Narration |
00:01 | Variables in Perl ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಪರ್ಲ್ ನಲ್ಲಿಯ (Perl) ‘ವೇರಿಯೆಬಲ್’ ಗಳ ಬಗ್ಗೆ ಕಲಿಯುವೆವು. |
00:12 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ |
00:18 | Perl 5.14.2 ಎಂದರೆ: Perl ರಿವಿಜನ್ 5, ಆವೃತ್ತಿ 14 ಮತ್ತು ಉಪ-ಆವೃತ್ತಿ 2 ಇವುಗಳನ್ನು ಬಳಸುತ್ತಿದ್ದೇನೆ. |
00:26 | ನಾನು gedit Text Editor ಅನ್ನು ಸಹ ಬಳಸುತ್ತಿರುವೆನು. |
00:30 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ ಅನ್ನು ಬಳಸಬಹುದು. |
00:34 | ‘ಪರ್ಲ್’ ನಲ್ಲಿ (Perl) ‘ವೇರಿಯೇಬಲ್’ಗಳು: |
00:37 | ‘ಟೆಕ್ಸ್ಟ್ ಸ್ಟ್ರಿಂಗ್’ಗಳು, ಸಂಖ್ಯೆಗಳು ಅಥವಾ ‘ಆರೇ’ಗಳಂತಹ ವ್ಯಾಲ್ಯೂಗಳನ್ನು ಸ್ಟೋರ್ ಮಾಡಲು, ‘ವೇರಿಯೇಬಲ್’ಗಳನ್ನು ಉಪಯೋಗಿಸಲಾಗುತ್ತದೆ. |
00:44 | ‘ವೇರಿಯೇಬಲ್’ಅನ್ನು ಒಮ್ಮೆ ಡಿಕ್ಲೇರ್ ಮಾಡಿದ ನಂತರ, ಅದನ್ನು ಸ್ಕ್ರಿಪ್ಟ್ ನಲ್ಲಿ ಮತ್ತೆ ಮತ್ತೆ ಬಳಸಬಹುದು. |
00:50 | ‘ಸ್ಕೇಲರ್’ (scalar), ಒಂದೇ ಒಂದು ವ್ಯಾಲ್ಯೂವನ್ನು ಪ್ರತಿನಿಧಿಸುತ್ತದೆ ಹಾಗೂ ‘ಸ್ಕೇಲರ್’ಗಳನ್ನು ಮಾತ್ರ ಸ್ಟೋರ್ ಮಾಡಬಲ್ಲದು. |
00:56 | ‘ಡಾಲರ್’ ಚಿಹ್ನೆಯನ್ನು ($) ಬಳಸಿ, ಸ್ಕೇಲರ್ ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಲಾಗುವುದು. |
01:00 | ನಾವು ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡುವ ಬಗೆಯನ್ನು ನೋಡೋಣ. |
01:03 | ಒಂದು ‘ವೇರಿಯೇಬಲ್’ಅನ್ನು ಹೀಗೆ ಡಿಕ್ಲೇರ್ ಮಾಡಬಹುದು: ‘ಡಾಲರ್ priority ಸೆಮಿಕೋಲನ್’. |
01:09 | ‘ಪರ್ಲ್’ನಲ್ಲಿ, ‘ವೇರಿಯೇಬಲ್’ಗಳ ಹೆಸರುಗಳು ಹಲವಾರು ಫಾರ್ಮ್ಯಾಟ್ ಗಳನ್ನು ಹೊಂದಿರಲು ಸಾಧ್ಯವಿದೆ. ‘ವೇರಿಯೇಬಲ್’ಗಳು, ಒಂದು ಅಕ್ಷರ ಅಥವಾ ‘ಅಂಡರ್ಸ್ಕೋರ್’ನಿಂದ (_) ಮಾತ್ರ ಆರಂಭವಾಗಬೇಕು, |
01:18 | ಮತ್ತು ಅಕ್ಷರಗಳು, ಅಂಕಿಗಳು, ‘ಅಂಡರ್ಸ್ಕೋರ್’ಗಳು ಅಥವಾ ಈ ಮೂರರ ಸಂಯೋಜನೆಯನ್ನು ಒಳಗೊಂಡಿರಬಹುದು. |
01:24 | ದೊಡ್ಡಕ್ಷರಗಳೊಂದಿಗೆ (CAPITAL letters) ಡಿಕ್ಲೇರ್ ಮಾಡಲಾದ ‘ವೇರಿಯೇಬಲ್’ಗಳು, ಪರ್ಲ್ ನಲ್ಲಿ ವಿಶೇಷ ಅರ್ಥವನ್ನು ಹೊಂದಿವೆ. |
01:30 | ಆದ್ದರಿಂದ, ದೊಡ್ಡಕ್ಷರಗಳನ್ನು ಬಳಸಿ ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡುವುದನ್ನು ದೂರವಿಡಿ. |
01:34 | ಈಗ ಟರ್ಮಿನಲ್ (Terminal) ಅನ್ನು ‘ಓಪನ್’ ಮಾಡಿ ಮತ್ತು ಹೀಗೆ ಟೈಪ್ ಮಾಡಿ: gedit variables . pl & (ಜಿ-ಎಡಿಟ್ ವೇರಿಯೇಬಲ್ಸ್ ಡಾಟ್ ಪಿ-ಎಲ್ ಆಂಪರ್ಸಂಡ್). |
01:44 | ‘ಆಂಪರ್ಸಂಡ್’ (&), ಟರ್ಮಿನಲ್ ನ ಮೇಲೆ ‘ಕಮಾಂಡ್ ಪ್ರಾಂಪ್ಟ್’ಅನ್ನು ಅನ್ಲಾಕ್ ಮಾಡುವುದು. ಈಗ Enter ಅನ್ನು ಒತ್ತಿ. |
01:50 | ಇದು ‘ಜಿ-ಎಡಿಟ್ ಟೆಕ್ಸ್ಟ್ ಎಡಿಟರ್’ನಲ್ಲಿ, “variables.pl” ಎನ್ನುವ ಫೈಲನ್ನು ಓಪನ್ ಮಾಡುವುದು. |
01:56 | “.pl” ( ಡಾಟ್ ಪಿ-ಎಲ್), ‘ಪರ್ಲ್’ ಫೈಲ್ನ ಡೀಫಾಲ್ಟ್ ಎಕ್ಸ್ಟೆನ್ಶನ್ ಆಗಿದೆ. |
02:01 | ಫೈಲ್ನಲ್ಲಿ ಹೀಗೆ ಟೈಪ್ ಮಾಡಿ: ‘ಡಾಲರ್ priority ಸೆಮಿಕೋಲನ್’ ಮತ್ತು Enter ಅನ್ನು ಒತ್ತಿ. |
02:10 | ಹೀಗೆ, ನಾವು priority ಎನ್ನುವ ‘ವೇರಿಯೇಬಲ್’ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:13 | ‘ವೇರಿಯೇಬಲ್’ ಅನ್ನು ಉಪಯೋಗಿಸುವ ಮುನ್ನ ನೀವು ಅದನ್ನು ಡಿಕ್ಲೇರ್ ಮಾಡಬೇಕಾದ ಅಗತ್ಯವಿಲ್ಲ. |
02:18 | ನೀವು ಹಾಗೆಯೇ ಅದನ್ನು ನಿಮ್ಮ ‘ಕೋಡ್’ನಲ್ಲಿ ಬಳಸಬಹುದು. |
02:21 | ಈಗ, priority ಎನ್ನುವ ‘ವೇರಿಯೇಬಲ್’ಗೆ ನಾವು ಒಂದು ಸಂಖ್ಯೆಯನ್ನು ನಿಗದಿಪಡಿಸೋಣ. |
02:25 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: “ಡಾಲರ್ priority ಸ್ಪೇಸ್ ಇಕ್ವಲ್ ಟು ಸ್ಪೇಸ್ 1 (ಒಂದು) ಸೆಮಿಕೋಲನ್”, |
02:32 | ಮತ್ತು Enter ಅನ್ನು ಒತ್ತಿ. |
02:34 | ಆಮೇಲೆ, ಹೀಗೆ ಟೈಪ್ ಮಾಡಿ: |
02:36 | “print ಸ್ಪೇಸ್ ಡಬಲ್ ಕೋಟ್ಸ್ Value of variable is: ಡಾಲರ್ priority ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್” ಮತ್ತು Enter ಅನ್ನು ಒತ್ತಿ. |
02:50 | ಬ್ಯಾಕ್-ಸ್ಲ್ಯಾಶ್ n (\n), ‘ನ್ಯೂ ಲೈನ್’ (new line) ಕ್ಯಾರೆಕ್ಟರ್ ಆಗಿದೆ. |
02:53 | ಈಗ, ಈ ಫೈಲನ್ನು ‘variables.pl’ ಎಂದು ಯಾವುದೇ ಲೊಕೇಶನ್ ನಲ್ಲಿ ಸೇವ್ ಮಾಡಿ. |
03:02 | ನನ್ನದು, home/amol ಎನ್ನುವ ಡಿರೆಕ್ಟರಿಯಲ್ಲಿ ಸೇವ್ ಆಗುವುದು. ಈಗ ಈ ಫೈಲನ್ನು ಸೇವ್ ಮಾಡಿ. |
03:10 | ಈಗಷ್ಟೇ ‘ಕ್ರಿಯೇಟ್’ ಮಾಡಿದ ‘variables.pl’ ಫೈಲ್ ನ ಪರ್ಮಿಷನ್ ಗಳನ್ನು ಈಗ ನಾವು ಬದಲಾಯಿಸೋಣ. |
03:18 | ಇದನ್ನು ಮಾಡಲು, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: chmod 755 variables . (ಡಾಟ್) pl |
03:27 | ಇದು, ಫೈಲ್ ಗೆ “read", "write" & "execute” ಮಾಡುವ ಹಕ್ಕುಗಳನ್ನು (rights) ಒದಗಿಸುತ್ತದೆ. |
03:32 | ಈ ಪರ್ಲ್ ಸ್ಕ್ರಿಪ್ಟ್ ಅನ್ನು ಕಂಪೈಲ್ ಮಾಡಲು, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: |
03:36 | ‘perl ಹೈಫನ್ c variables ಡಾಟ್ pl’ |
03:42 | ಹೈಫನ್ c ಸ್ವಿಚ್, ಯಾವುದೇ ಕಂಪೈಲೇಶನ್/ಸಿಂಟ್ಯಾಕ್ಸ್ ಎರರ್ ಗಳಿಗಾಗಿ, ಪರ್ಲ್ ಸ್ಕ್ರಿಪ್ಟ್ ಅನ್ನು ಕಂಪೈಲ್ ಮಾಡುತ್ತದೆ. |
03:49 | ಈಗ Enter ಅನ್ನು ಒತ್ತಿ. |
03:51 | ನಮ್ಮ ಸ್ಕ್ರಿಪ್ಟ್ ನಲ್ಲಿ ಸಿಂಟ್ಯಾಕ್ಸ್ ಎರರ್ ಗಳಿಲ್ಲ ಎಂದು ಇದು ನಮಗೆ ಹೇಳುತ್ತದೆ. |
03:56 | ಈಗ ನಾವು ‘perl variables . (ಡಾಟ್) pl’ ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ ಈ ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:06 | ಔಟ್ಪುಟ್, ಹೈಲೈಟ್ ಮಾಡಿ ತೋರಿಸಿದ ಹಾಗೆ ಇರುತ್ತದೆ. |
04:10 | ನಾವು ಡಿಕ್ಲೇರ್ ಮಾಡಿದ ‘ವೇರಿಯೇಬಲ್’ಗೆ, string ವ್ಯಾಲ್ಯೂವನ್ನು ಸಹ ನಿಗದಿಪಡಿಸಬಹುದು (assign). |
04:15 | ‘ಟೆಕ್ಸ್ಟ್ ಎಡಿಟರ್’ ವಿಂಡೋ ಗೆ ಹಿಂತಿರುಗಿ. |
04:18 | ‘ಡಾಲರ್ priority ಇಕ್ವಲ್ ಟು ವನ್;’ ಗೆ ಬದಲಾಗಿ |
04:22 | ಡಾಲರ್ priority ಇಕ್ವಲ್ ಟು ಸಿಂಗಲ್ ಕೋಟ್ಸ್ ನಲ್ಲಿ high; ಎಂದು ಟೈಪ್ ಮಾಡಿ. |
04:28 | ಹಂಚಿಕೆಗಳನ್ನು (assignments) ಬಲಗಡೆಯಿಂದ ಎಡಕ್ಕೆ ಮೌಲ್ಯೀಕರಿಸಲಾಗುತ್ತದೆ (evaluate) ಎನ್ನುವುದನ್ನು ದಯವಿಟ್ಟು ಗಮನಿಸಿ. |
04:34 | ಸ್ಕೇಲರ್, string ಅಥವಾ ‘ನಂಬರ್’ನಂತಹ ಯಾವುದೇ ಪ್ರಕಾರದ ಡೇಟಾ ಅನ್ನು ಇಟ್ಟುಕೊಳ್ಳಲು ಸಾಧ್ಯವಿದೆ. |
04:38 | ಈ ಫೈಲನ್ನು ಸೇವ್ ಮಾಡಿ ಮತ್ತು |
04:45 | perl ಹೈಫನ್ c variables ಡಾಟ್ pl ಎಂದು ಟೈಪ್ ಮಾಡಿ ಸ್ಕ್ರಿಪ್ಟನ್ನು ಮತ್ತೊಮ್ಮೆ ಕಂಪೈಲ್ ಮಾಡಿ. ಈಗ Enter ಅನ್ನು ಒತ್ತಿ. |
04:51 | ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲ ವೆಂದು ಇದು ನಮಗೆ ಹೇಳುತ್ತದೆ. |
04:55 | ‘perl variables ಡಾಟ್ pl’ ಎಂದು ಟೈಪ್ ಮಾಡಿ, Enter ಅನ್ನು ಒತ್ತುವುದರ ಮೂಲಕ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
05:03 | ಔಟ್ಪುಟ್, ಇಲ್ಲಿ ತೋರಿಸಿದಂತೆ ಇರುತ್ತದೆ. |
05:07 | ಈಗ ‘ಟೆಕ್ಸ್ಟ್ ಎಡಿಟರ್’ವಿಂಡೋ ಗೆ ಹಿಂತಿರುಗಿ. |
05:10 | ನೀವು ‘ಸ್ಕೇಲರ್’ಗಳನ್ನು ಡಬಲ್ ಕೋಟ್ಸ್ ನ ಒಳಗಿರುವ ಸ್ಟ್ರಿಂಗ್ ನಂತೆ ಸಹ ಬಳಸಬಹುದು, ಹೀಗೆ: |
05:15 | ಡಾಲರ್ priority ಡಬಲ್ ಕೋಟ್ಸ್ ನ ಒಳಗಡೆ string; |
05:19 | ಈ ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ. |
05:22 | ಹಲವು ‘ವೇರಿಯೇಬಲ್’ಗಳನ್ನು ಹೇಗೆ ಡಿಕ್ಲೇರ್ ಮಾಡುವುದು ಎನ್ನುವುದನ್ನು ನಾವು ತಿಳಿಯೋಣ. |
05:27 | ಇದನ್ನು ಮಾಡಲು, ‘ಟೆಕ್ಸ್ಟ್ ಎಡಿಟರ್’ನಲ್ಲಿ ಹೊಸ ಫೈಲನ್ನು ಓಪನ್ ಮಾಡಿ. |
05:31 | ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: ‘gedit multivar ಡಾಟ್ pl ಸ್ಪೇಸ್ ಆಂಪರ್ಸಂಡ್’ ಮತ್ತು Enter ಅನ್ನು ಒತ್ತಿ. |
05:42 | ಇದು ‘ಟೆಕ್ಸ್ಟ್ ಎಡಿಟರ್’ನಲ್ಲಿ, ‘multivar ಡಾಟ್ pl’ ಎನ್ನುವ ಫೈಲನ್ನು ‘ಓಪನ್’ ಮಾಡುತ್ತದೆ. |
05:48 | ಈಗ ಹೀಗೆ ಟೈಪ್ ಮಾಡಿ: |
05:50 | ಡಾಲರ್ firstVar ಕಾಮಾ ಡಾಲರ್ secondVar ಸೆಮಿಕೋಲನ್ ಮತ್ತು Enter ಅನ್ನು ಒತ್ತಿ. |
06:00 | ‘ಡಾಲರ್ firstVar’ ‘ವೇರಿಯೇಬಲ್’ನ ವ್ಯಾಲ್ಯೂವನ್ನು ‘ಡಾಲರ್ secondVar’ಗೆ ‘ಕಾಪಿ’ ಮಾಡಲು ಹೀಗೆ ಟೈಪ್ ಮಾಡಿ: |
06:07 | ಡಾಲರ್ firstVar ಸ್ಪೇಸ್ ಇಕ್ವಲ್ ಟು ಸ್ಪೇಸ್ ಡಾಲರ್ secondVar ಸೆಮಿಕೋಲನ್ ಮತ್ತು Enter ಅನ್ನು ಒತ್ತಿ. |
06:19 | ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಂತಹ ಗಣಿತದ ಎಲ್ಲ ‘ಆಪರೇಶನ್’ಗಳನ್ನು ಈ ‘ವೇರಿಯೇಬಲ್’ಗಳ ಮೇಲೆ ಮಾಡಬಹುದು. |
06:30 | ಪರ್ಲ್ ಅನ್ನು ಬಳಸಿ ಇದನ್ನು ಹೇಗೆ ಸಾಧಿಸಬಹುದು ಎಂದು ನಾವು ನೋಡೋಣ. |
06:34 | ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸಿ. |
06:36 | ಈಗ ನಾವು ಈ ಎರಡೂ ‘ವೇರಿಯೇಬಲ್’ಗಳಿಗೆ 10 (ಹತ್ತು) ಎಂದು ವ್ಯಾಲ್ಯೂವನ್ನು ಅಸೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
06:41 | ಡಾಲರ್ firstVar ಇಕ್ವಲ್ ಟು ಡಾಲರ್ secondVar ಇಕ್ವಲ್ ಟು ಹತ್ತು (10) ಸೆಮಿಕೋಲನ್. ಮತ್ತು Enter ಅನ್ನು ಒತ್ತಿ. |
06:51 | ಈಗ ಈ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, ಹೀಗೆ ಟೈಪ್ ಮಾಡಿ: |
06:55 | print ಡಬಲ್ ಕೋಟ್ಸ್ ನಲ್ಲಿ firstVar: ಡಾಲರ್ firstVar and secondVar: ಡಾಲರ್ secondVar ಬ್ಯಾಕ್ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್. Enter ಅನ್ನು ಒತ್ತಿ. |
07:17 | ಈಗ, ಈ ಫೈಲನ್ನು ಸೇವ್ ಮಾಡಿ. |
07:19 | ಈಗ, ಎರಡು ‘ವೇರಿಯೇಬಲ್’ಗಳಲ್ಲಿರುವ ವ್ಯಾಲ್ಯೂಗಳನ್ನು ನಾವು ಕೂಡಿಸೋಣ. |
07:23 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: |
07:25 | ಡಾಲರ್ addition ಸ್ಪೇಸ್ ಇಕ್ವಲ್ ಟು ಸ್ಪೇಸ್ ಡಾಲರ್ firstVar ಸ್ಪೇಸ್ plus ಸ್ಪೇಸ್ ಡಾಲರ್ secondVar ಸೆಮಿಕೋಲನ್. ಮತ್ತು Enter ಅನ್ನು ಒತ್ತಿ. |
07:43 | addition ಎನ್ನುವ ‘ವೇರಿಯೇಬಲ್’ಅನ್ನು ನಾವು ಡಿಕ್ಲೇರ್ ಮಾಡಿಲ್ಲ ಎನ್ನುವುದನ್ನು ಗಮನಿಸಿ. |
07:47 | ಮತ್ತೊಮ್ಮೆ, addition ಎನ್ನುವ ‘ವೇರಿಯೇಬಲ್’ನ ವ್ಯಾಲ್ಯೂವನ್ನು ಪ್ರಿಂಟ್ ಮಾಡಲು ಹೀಗೆ ಟೈಪ್ ಮಾಡಿ: |
07:53 | print ಡಬಲ್ ಕೋಟ್ಸ್ Addition is ಡಾಲರ್addition ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್. |
08:05 | ಈ ಫೈಲನ್ನು ಸೇವ್ ಮಾಡಿ. |
08:07 | ಈ ಫೈಲನ್ನು ಕಂಪೈಲ್ ಮಾಡಲು, ಮತ್ತೊಮ್ಮೆ ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: |
08:12 | ‘perl ಹೈಫನ್ c multivar ಡಾಟ್ pl’ |
08:18 | ಇಲ್ಲಿ ಸಿಂಟ್ಯಾಕ್ಸ್ ಎರರ್ ಇಲ್ಲ. ಹೀಗಾಗಿ ನಾವು |
08:24 | ‘perl multivar ಡಾಟ್ pl’ ಎಂದು ಟೈಪ್ ಮಾಡಿ, ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
08:30 | ಇಲ್ಲಿ ಹೈಲೈಟ್ ಮಾಡಿ ತೋರಿಸಿದಂತೆ ಇದು ಔಟ್ಪುಟ್ಅನ್ನು ಕೊಡುವುದು. |
08:34 | ಹೀಗೆಯೇ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳನ್ನು ಮಾಡಲು ಪ್ರಯತ್ನಿಸಿ. |
08:38 | ನಾನು ಇಲ್ಲಿ ‘ಕೋಡ್’ಅನ್ನು ಬರೆದಿದ್ದೇನೆ. |
08:41 | ಈಗ ನಾವು ಈ ಫೈಲನ್ನು ಸೇವ್ ಮಾಡಿ ನಂತರ ಕ್ಲೋಸ್ ಮಾಡೋಣ. |
08:46 | ಈಗ ಫೈಲನ್ನು ಕಂಪೈಲ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ. |
08:48 | ‘perl ಹೈಫನ್ c multivar ಡಾಟ್ pl’ |
08:54 | ಇಲ್ಲಿ ಸಿಂಟ್ಯಾಕ್ಸ್ ಎರರ್ ಇಲ್ಲ. |
08:55 | ಹೀಗಾಗಿ, ನಾವು ಸ್ಕ್ರಿಪ್ಟ್ ಅನ್ನು perl multivar.pl ( ಪರ್ಲ್ ಮಲ್ಟಿವಾರ್ ಡಾಟ್ ಪಿ-ಎಲ್) ಎಂದು ಎಕ್ಸಿಕ್ಯೂಟ್ ಮಾಡಬಹುದು. |
09:01 | ಎಕ್ಸಿಕ್ಯೂಟ್ ಮಾಡಿದಾಗ, ಔಟ್ಪುಟ್ ಹೀಗೆ ಕಾಣಿಸುವುದು. |
09:06 | ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತರುತ್ತದೆ. |
09:11 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:14 | ಪರ್ಲ್ ನಲ್ಲಿ ‘ಸ್ಕೇಲರ್ ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಲು ಮತ್ತು ಅವುಗಳನ್ನು ಉಪಯೋಗಿಸಲು ಕಲಿತಿದ್ದೇವೆ. |
09:18 | ಅಸೈನ್ಮೆಂಟ್: |
09:20 | ಒಂದು ‘ನಂಬರ್ ವೇರಿಯೇಬಲ್’ಅನ್ನು ಡಿಕ್ಲೇರ್ ಮಾಡಿ. |
09:22 | ಇದಕ್ಕೆ 10 (ಹತ್ತು) ಎಂದು ಅಸೈನ್ ಮಾಡಿ. |
09:24 | ಡಿಕ್ಲೇರ್ ಮಾಡಿದ ‘ವೇರಿಯೇಬಲ್’ ಅನ್ನು ಪ್ರಿಂಟ್ ಮಾಡಿ. |
09:26 | ಎರಡು ‘ಸ್ಟ್ರಿಂಗ್ ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಿ. |
09:29 | ಅವುಗಳಿಗೆ “Namaste” ಮತ್ತು “India” ಎಂಬ ವ್ಯಾಲ್ಯೂಗಳನ್ನು ನಿಗದಿಪಡಿಸಿ (assign). |
09:34 | ಆ ಎರಡು ‘ವೇರಿಯೇಬಲ್’ಗಳನ್ನು ಒಂದರ ನಂತರ ಇನ್ನೊಂದರಂತೆ ಪ್ರಿಂಟ್ ಮಾಡಿ. |
09:38 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:42 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:45 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:50 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
09:53 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:56 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:01 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
10:08 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:13 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:23 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
10:29 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
10:34 | ವಂದನೆಗಳು. |