Difference between revisions of "PERL/C3/Perl-and-HTML/Kannada"

From Script | Spoken-Tutorial
Jump to: navigation, search
 
(4 intermediate revisions by 2 users not shown)
Line 1: Line 1:
 
{| border=1
 
{| border=1
||''' Time '''
+
|''' Time '''
||'''Narration'''
+
|'''Narration'''
  
| -
+
|-
 
| 00:01
 
| 00:01
 
|''' Perl and HTML''' (ಪರ್ಲ್ ಆಂಡ್ H T M L ) ಎಂಬ ''' Spoken Tutorial''' ಗೆ ನಿಮಗೆ ಸ್ವಾಗತ.
 
| 00:06
 
| 00:06
 
| ಈ ಟ್ಯುಟೋರಿಯಲ್ ನಲ್ಲಿ, ನಾವು :
 
| ಈ ಟ್ಯುಟೋರಿಯಲ್ ನಲ್ಲಿ, ನಾವು :
'''html page''' ಗಳನ್ನು ಹೇಗೆ ರಚಿಸುವುದು ಮತ್ತು '''CGI module''' ನ ಬಗ್ಗೆ ಕಲಿಯುವೆವು.

| 00:14
 
| 00:14
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
 
'''Ubuntu Linux 12.04''' ಆಪರೇಟಿಂಗ್ ಸಿಸ್ಟಮ್,

'''Perl''' 5.14.2,
+
'''Perl''' 5.14.2,
 
'''Firefox''' ವೆಬ್-ಬ್ರೌಸರ್,
 
'''Firefox''' ವೆಬ್-ಬ್ರೌಸರ್,
 
'''Apache HTTP server ''' (ಅಪಾಚೆ H T T P ಸರ್ವರ್) ಮತ್ತು
 
''''gedit'''' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.
 
| 00:31
 
| 00:31
 
|ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
 
| 00:35
 
| 00:35
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು''' Perl''' ಪ್ರೋಗ್ರಾಮಿಂಗ್ ಬಗ್ಗೆ ತಿಳಿದೆರಬೇಕು.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು''' Perl''' ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು.
  
| -
+
|-
 
| 00:40
 
| 00:40
| ಇಲ್ಲದಿದ್ದರೆ, ಸಂಬಂಧಿತ '' Perl''' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ ಮೇಲೆ ನೋಡಿ.
+
| ಇಲ್ಲದಿದ್ದರೆ, ಸಂಬಂಧಿತ ''' Perl''' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ ಮೇಲೆ ನೋಡಿ.
  
| -
+
|-
 
| 00:47
 
| 00:47
 
| ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, ''' Perl CGI''' ಎಂದು ಕರೆಯಲಾಗುತ್ತದೆ.
 
| 00:52
 
| 00:52
 
| '''CGI''', ಎಂದರೆ '''Common Gateway Interface''' (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ .
 
| 00:56
 
| 00:56
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
+
| ಇದು '''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
  
| -
+
|-
 
| 01:01
 
| 01:01
| '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
+
| '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, '''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
  
| -
+
|-
 
| 01:10
 
| 01:10
| '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ.  

| 01:19
 
| 01:19
| ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI''' ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.

| 01:33
 
| 01:33
| ಈ ಫಂಕ್ಷನ್ ಅನ್ನು '''CGI''' ಎಂದು ಮತ್ತು ಪ್ರೋಗ್ರಾಮ್ ಗಳನ್ನು '''CGI ಸ್ಕ್ರಿಪ್ಟ್ಸ್''' ಎಂದು ಕರೆಯಲಾಗುತ್ತದೆ.
+
| ಈ ಫಂಕ್ಷನ್ ಅನ್ನು '''CGI''' ಎಂದು ಮತ್ತು ಪ್ರೋಗ್ರಾಮ್ ಗಳನ್ನು '''CGI ಸ್ಕ್ರಿಪ್ಟ್ಸ್ ''' ಎಂದು ಕರೆಯಲಾಗುತ್ತದೆ.
  
| -
+
|-
 
| 01:40
 
| 01:40
|'''CGI''' ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು.

| 01:47
 
| 01:47
 
| ಈಗ, ನಾವು ಒಂದು ಸ್ಯಾಂಪಲ್ '''Perl''' ಪ್ರೊಗ್ರಾಮ್ ಅನ್ನು ನೋಡೋಣ.
 
| 01:50
 
| 01:50
| '''terminal'' ಗೆ (ಟರ್ಮಿನಲ್) ಬದಲಾಯಿಸಿ.
+
| '''terminal''' ಗೆ (ಟರ್ಮಿನಲ್) ಬದಲಾಯಿಸಿ.
  
| -
+
|-
 
| 01:53
 
| 01:53
| ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl'''ಫೈಲ್ ಅನ್ನು ತೆರೆಯುತ್ತೇನೆ .
+
| ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl''' ಫೈಲ್ ಅನ್ನು ತೆರೆಯುತ್ತೇನೆ .
  
| -
+
|-
 
| 02:01
 
| 02:01
 
| ''' cgiexample dot pl''' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
 
| 02:08
 
| 02:08
 
| ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
 
| ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
  
| -
+
|-
 
| 02:11
 
| 02:11
|''' CGI.pm''' ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು '''use CGI''' ಸ್ಟೇಟ್ಮೆಂಟ್, '''Perl''' ಗೆ ಹೇಳುತ್ತದೆ.

| 02:19
 
| 02:19
 
| ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು ''' CGI ಫಂಕ್ಷನ್''' ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ.
 
| 02:26
 
| 02:26
|''' HTML''' ಅನ್ನು ಪ್ರಾರಂಭಿಸಲು, ನಾವು '''start_html()'' ಮೆಥಡ್ ಅನ್ನು ಬಳಸುತ್ತೇವೆ.
+
|''' HTML''' ಅನ್ನು ಪ್ರಾರಂಭಿಸಲು, ನಾವು '''start_html()''ಮೆಥಡ್ ಅನ್ನು ಬಳಸುತ್ತೇವೆ.
  
| -
+
|-
 
| 02:33
 
| 02:33
 
|“My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ .
 
| 02:38
 
| 02:38
 
|ನಾವು ''' CGI ''' ಮೊಡ್ಯೂಲ್ ಅನ್ನು ಬಳಸಿ, ಯಾವುದೇ ''' HTML''' ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು.
 
| 02:43
 
| 02:43
 
| ಹೆಡಿಂಗ್ ಟ್ಯಾಗ್ ಗಳನ್ನು '''h1, h2''' ಇತ್ಯಾದಿಗಳಿಂದ ಸೂಚಿಸಲಾಗುತ್ತದೆ.
 
| 02:49
 
| 02:49
 
|''' end_html''' ಮೆಥಡ್, '''BODY '''ಮತ್ತು ''' HTML ''' ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ.
 
| 02:55
 
| 02:55
 
| ಈಗ, ಫೈಲ್ ಅನ್ನು ಸೇವ್ ಮಾಡಿ.
 
| ಈಗ, ಫೈಲ್ ಅನ್ನು ಸೇವ್ ಮಾಡಿ.
  
| -
+
|-
 
| 02:57
 
| 02:57
| 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ.

| 03:04
 
| 03:04
| ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: '''perl cgiexample.pl''' ಮತ್ತು ''' Enter''' ಅನ್ನು ಒತ್ತಿ.

| 03:12
 
| 03:12
 
|ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ.
 
|ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ.
  
| -
+
|-
 
| 03:15
 
| 03:15
 
| ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು.
 
| 03:20
 
| 03:20
 
| ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ.
 
| 03:25
 
| 03:25
 
| ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ '''IP address''' ಅನ್ನು ನಮೂದಿಸಿ. '''Enter''' ಅನ್ನು ಒತ್ತಿರಿ.
 
| 03:31
 
| 03:31
 
| ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು.
 
| 03:35
 
| 03:35
 
| ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ.
 
| 03:40
 
| 03:40
| ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ '''web service'''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON''' ಸ್ಟೇಟಸ್ ನಲ್ಲಿ ಇಲ್ಲ.
+
| ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ '''web service''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON''' ಸ್ಟೇಟಸ್ ನಲ್ಲಿ ಇಲ್ಲ.
  
| -
+
|-
 
| 03:48
 
| 03:48
 
| '''Apache HTTP server''' ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ.
 
| 03:52
 
| 03:52
 
| ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ.
 
| 03:58
 
| 03:58
 
| ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ.
 
| 04:04
 
| 04:04
 
| ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು.
 
| 04:09
 
| 04:09
 
| ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು.
 
| 04:13
 
| 04:13
 
| ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು '''cgi-bin''' ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು''' CGI''' ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ.
 
| 04:22
 
| 04:22
| ಪ್ರೋಗ್ರಾಂ ಫೈಲ್ ನ ಹೆಸರು, '''dot pl''' ಅಥವಾ '''dot cgi''' ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು.

| 04:29
 
| 04:29
 
| ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು.
 
| 04:33
 
| 04:33
 
| ಸ್ಕ್ರಿಪ್ಟ್ ಅನ್ನು ರನ್ ಮಾಡಿ.
 
| ಸ್ಕ್ರಿಪ್ಟ್ ಅನ್ನು ರನ್ ಮಾಡಿ.
  
| -
+
|-
 
| 04:35
 
| 04:35
|ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು.  

| 04:40
 
| 04:40
 
| ಟರ್ಮಿನಲ್ ಗೆ ಬದಲಾಯಿಸಿ.
 
| ಟರ್ಮಿನಲ್ ಗೆ ಬದಲಾಯಿಸಿ.
  
| -
+
|-
 
| 04:42
 
| 04:42
 
| ಈಗ, ನಾವು ಫೈಲ್ ಅನ್ನು ''' cgi-bin''' ಡೈರೆಕ್ಟರಿಗೆ ಕಾಪಿ ಮಾಡುವೆವು.
 
| 04:47
 
| 04:47
 
| ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: '''sudo space cp space cgiexample.pl /usr/lib/cgi-bin/'''.  
 
| 05:03
 
| 05:03
 
| ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.
 
| ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.
  
| -
+
|-
 
| 05:06
 
| 05:06
| ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು.

| 05:13
 
| 05:13
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl'''.
+
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl'''  
  
| -
+
|-
 
| 05:31
 
| 05:31
| ಈಗ, '''cgi-bin''' ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ.

| 05:38
 
| 05:38
 
| ವೆಬ್-ಬ್ರೌಸರ್ ಗೆ ಹೋಗಿ.
 
| ವೆಬ್-ಬ್ರೌಸರ್ ಗೆ ಹೋಗಿ.
  
| -
+
|-
 
| 05:41
 
| 05:41
| ಹೀಗೆ ಟೈಪ್ ಮಾಡಿ: '''localhost/cgi-bin/cgiexample.pl''' ಮತ್ತು '''Enter''' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''localhost/cgi-bin/cgiexampl''' ಮತ್ತು '''Enter''' ಅನ್ನು ಒತ್ತಿ.
  
| -
+
|-
 
| 05:50
 
| 05:50
 
| ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು.
 
| 05:55
 
| 05:55
| ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ.

| 06:06
 
| 06:06
|ಮೊದಲೇ ರಚಿಸಿರುವ ''' cgi-bin''' ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು ''' gedit''' ನಲ್ಲಿ ತೆರೆಯುತ್ತೇನೆ.

| 06:17
 
| 06:17
| ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ.

| 06:24
 
| 06:24
| ಯೂಸರ್ ನು, '''first name, last name, gender''' ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು.

| 06:31
 
| 06:31
| '''form''' ಅನ್ನು ಪ್ರಾರಂಭಿಸಲು, ನಾವು '''start_form()''' ಮೆಥಡ್ ಅನ್ನು ಬಳಸುತ್ತಿದ್ದೇವೆ.

| 06:36
 
| 06:36
|'''Form field''' ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ.

| 06:42
 
| 06:42
| ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ ''' Textfield()''' ಮೆಥಡ್ ಅನ್ನು ಬಳಸಲಾಗುತ್ತದೆ.

| 06:49
 
| 06:49
 
| ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ.
 
| 06:57
 
| 06:57
 
|'''radio underscore group''', ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
 
| 07:05
 
| 07:05
| ಇದು '''hyphen values''' ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ.

| 07:09
 
| 07:09
| '''hyphen default''' ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ.

| 07:15
 
| 07:15
 
|'''popup underscore menu''', ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ.
 
| 07:20
 
| 07:20
 
| '''Submit''' ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ.
 
| 07:26
 
| 07:26
 
|'''Clear''' ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ.
 
| 07:30
 
| 07:30
 
| ''' displayform''' ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ.
 
| 07:36
 
| 07:36
|ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು '''param()''' ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ.

| 07:42
 
| 07:42
 
| ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ.
 
| 07:47
 
| 07:47
| ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು '''dollar name1''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ.

| 07:53
 
| 07:53
 
| ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ.
 
| 07:56
 
| 07:56
| ವೆಬ್-ಬ್ರೌಸರ್ ಗೆ ಹೋಗಿ.
+
| ವೆಬ್-ಬ್ರೌಸರ್ ಗೆ ಹೋಗಿ.
  
| -
+
|-
 
| 07:58
 
| 07:58
 
|ಹೀಗೆ ಟೈಪ್ ಮಾಡಿ : '''localhost/cgi-bin/form.cgi''' ಮತ್ತು '''Enter''' ಅನ್ನು ಒತ್ತಿ.
 
| 08:06
 
| 08:06
 
|ಈ '''feedback form''' ಡಿಸ್ಪ್ಲೇ ಆಗಿದೆ.  
 
|ಈ '''feedback form''' ಡಿಸ್ಪ್ಲೇ ಆಗಿದೆ.  
| -
 
| 08: 0 9
 
| ಇಲ್ಲಿ ತೋರಿಸಿರುವಂತೆ, ನಾನು ಈ '''form''' ನಲ್ಲಿ ಡೇಟಾ ಅನ್ನು ನಮೂದಿಸುವೆನು.
 
| -
+
|-
| 08:15
+
| 08:09
| ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, '''Submit ''' ಬಟನ್ ಅನ್ನು ಒತ್ತುವೆನು.
+
 
+
| -
+
| 08:21
+
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು
+
 
+
| -
+
| 08:26
+
| ಈ ಟ್ಯುಟೋರಿಯಲ್ ನಲ್ಲಿ:  '''CGI''' ಮಾಡ್ಯೂಲ್ ಅನ್ನು ಬಳಸಿ,  '''html''' ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.
+
 
+
| -
+
| 08:33
+
|ಒಂದು ಅಸೈನ್ಮೆಂಟ್: ''' form.cgi''' ಪ್ರೋಗ್ರಾಮ್ ನಲ್ಲಿ, '''Java, C/C++ '''ಮತ್ತು  '''Perl''' ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ.
+
 
+
| -
+
| 08:44
+
| ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು '''textarea''' (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ.
+
 
+
| -
+
| 08:48
+
| ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.
+
 
+
| -
+
| 08:52
+
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.
+
 
+
| -
+
| 08:59
+
|‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:
+
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
+
 
+
| -
+
| 09:08
+
|  ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
+
 
+
| -
+
| 09:11
+
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
 
+
| -
+
| 09:23
+
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.
+
ಧನ್ಯವಾದಗಳು.
+
 
+
|}
+
| -
+
| 00:01
+
|''' Perl and HTML''' (ಪರ್ಲ್ ಆಂಡ್ H T M L) ಎಂಬ ''' Spoken Tutorial''' ಗೆ ನಿಮಗೆ ಸ್ವಾಗತ.
+
 
+
| -
+
| 00:06
+
| ಈ ಟ್ಯುಟೋರಿಯಲ್ ನಲ್ಲಿ, ನಾವು :
+
'''html page'''  ಗಳನ್ನು ಹೇಗೆ ರಚಿಸುವುದು ಮತ್ತು '''CGI  module''' ನ ಬಗ್ಗೆ ಕಲಿಯುವೆವು.
+
 
+
| -
+
| 00:14
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
+
'''Ubuntu Linux 12.04'''  ಆಪರೇಟಿಂಗ್ ಸಿಸ್ಟಮ್,
+
'''Perl'''  5.14.2,
+
'''Firefox''' ವೆಬ್-ಬ್ರೌಸರ್,
+
'''Apache HTTP server ''' (ಅಪಾಚೆ H T T P ಸರ್ವರ್) ಮತ್ತು
+
''''gedit'''' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.
+
 
+
| -
+
| 00:31
+
|ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
+
 
+
| -
+
| 00:35
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು''' Perl''' ಪ್ರೋಗ್ರಾಮಿಂಗ್ ಬಗ್ಗೆ ತಿಳಿದೆರಬೇಕು.
+
 
+
| -
+
| 00:40
+
| ಇಲ್ಲದಿದ್ದರೆ, ಸಂಬಂಧಿತ '' Perl'''  ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ  ಮೇಲೆ ನೋಡಿ.
+
 
+
| -
+
| 00:47
+
| ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, ''' Perl CGI''' ಎಂದು ಕರೆಯಲಾಗುತ್ತದೆ.
+
 
+
| -
+
| 00:52
+
| '''CGI''', ಎಂದರೆ '''Common Gateway Interface''' (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ .
+
 
+
| -
+
| 00:56
+
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
+
 
+
| -
+
| 01:01
+
|  '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.
+
 
+
| -
+
| 01:10
+
| '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು  (developer) ಉಪಯುಕ್ತವಾಗಿವೆ.
+
| -
+
| 01:19
+
| ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI'''  ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.
+
 
+
| -
+
| 01:33
+
| ಈ ಫಂಕ್ಷನ್ ಅನ್ನು  '''CGI'''  ಎಂದು ಮತ್ತು ಪ್ರೋಗ್ರಾಮ್ ಗಳನ್ನು  '''CGI ಸ್ಕ್ರಿಪ್ಟ್ಸ್''' ಎಂದು ಕರೆಯಲಾಗುತ್ತದೆ.
+
 
+
| -
+
| 01:40
+
|'''CGI'''  ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು.
+
 
+
| -
+
| 01:47
+
| ಈಗ, ನಾವು ಒಂದು ಸ್ಯಾಂಪಲ್ '''Perl''' ಪ್ರೊಗ್ರಾಮ್ ಅನ್ನು ನೋಡೋಣ.
+
 
+
| -
+
| 01:50
+
| '''terminal'' ಗೆ (ಟರ್ಮಿನಲ್) ಬದಲಾಯಿಸಿ.
+
 
+
| -
+
| 01:53
+
| ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl''''  ಫೈಲ್ ಅನ್ನು ತೆರೆಯುತ್ತೇನೆ .
+
 
+
| -
+
| 02:01
+
| ''' cgiexample dot pl''' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
+
 
+
| -
+
| 02:08
+
| ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
+
 
+
| -
+
| 02:11
+
|''' CGI.pm'''  ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು '''use CGI''' ಸ್ಟೇಟ್ಮೆಂಟ್, '''Perl''' ಗೆ ಹೇಳುತ್ತದೆ.
+
| -
+
| 02:19
+
| ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು ''' CGI ಫಂಕ್ಷನ್''' ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ.
+
 
+
| -
+
| 02:26
+
|''' HTML''' ಅನ್ನು ಪ್ರಾರಂಭಿಸಲು, ನಾವು '''start_html()'' ಮೆಥಡ್ ಅನ್ನು ಬಳಸುತ್ತೇವೆ.
+
 
+
| -
+
| 02:33
+
|“My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ .
+
 
+
| -
+
| 02:38
+
|ನಾವು ''' CGI ''' ಮೊಡ್ಯೂಲ್ ಅನ್ನು ಬಳಸಿ, ಯಾವುದೇ ''' HTML''' ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು.
+
 
+
| -
+
| 02:43
+
| ಹೆಡಿಂಗ್ ಟ್ಯಾಗ್ ಗಳನ್ನು '''h1, h2''' ಇತ್ಯಾದಿಗಳಿಂದ ಸೂಚಿಸಲಾಗುತ್ತದೆ.
+
 
+
| -
+
| 02:49
+
|''' end_html''' ಮೆಥಡ್, '''BODY '''ಮತ್ತು ''' HTML ''' ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ.
+
 
+
| -
+
| 02:55
+
| ಈಗ, ಫೈಲ್ ಅನ್ನು ಸೇವ್ ಮಾಡಿ.
+
 
+
| -
+
| 02:57
+
| 'ವೆಬ್-ಸರ್ವರ್' ನ  ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ.
+
 
+
| -
+
| 03:04
+
| ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: '''perl cgiexample.pl'''  ಮತ್ತು ''' Enter''' ಅನ್ನು ಒತ್ತಿ.
+
 
+
| -
+
| 03:12
+
|ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ.
+
 
+
| -
+
| 03:15
+
| ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು.
+
 
+
| -
+
| 03:20
+
| ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ.
+
 
+
| -
+
| 03:25
+
| ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ '''IP address''' ಅನ್ನು ನಮೂದಿಸಿ. '''Enter''' ಅನ್ನು ಒತ್ತಿರಿ.
+
 
+
| -
+
| 03:31
+
| ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು.
+
 
+
| -
+
| 03:35
+
| ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ.
+
 
+
| -
+
| 03:40
+
| ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ  ಕಾರಣ '''web service'''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON'''  ಸ್ಟೇಟಸ್ ನಲ್ಲಿ ಇಲ್ಲ.
+
 
+
| -
+
| 03:48
+
| '''Apache HTTP server''' ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ.
+
 
+
| -
+
| 03:52
+
| ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ.
+
 
+
| -
+
| 03:58
+
| ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ.
+
 
+
| -
+
| 04:04
+
| ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು.
+
 
+
| -
+
| 04:09
+
| ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು.
+
 
+
| -
+
| 04:13
+
| ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು '''cgi-bin''' ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು''' CGI''' ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ.
+
 
+
| -
+
| 04:22
+
| ಪ್ರೋಗ್ರಾಂ ಫೈಲ್ ನ ಹೆಸರು, '''dot pl''' ಅಥವಾ '''dot cgi''' ಎಕ್ಸಟೆನ್ಶನ್ ನೊಂದಿಗೆ  ಕೊನೆಗೊಳ್ಳಬೇಕು.
+
 
+
| -
+
| 04:29
+
| ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು.
+
 
+
| -
+
| 04:33
+
| ಸ್ಕ್ರಿಪ್ಟ್ ಅನ್ನು ರನ್ ಮಾಡಿ.
+
 
+
| -
+
| 04:35
+
|ಈ ಪ್ರೋಗ್ರಾಮ್ ನ URL, ಈ  ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು.
+
 
+
| -
+
| 04:40
+
| ಟರ್ಮಿನಲ್ ಗೆ ಬದಲಾಯಿಸಿ.
+
 
+
| -
+
| 04:42
+
| ಈಗ, ನಾವು ಫೈಲ್ ಅನ್ನು ''' cgi-bin''' ಡೈರೆಕ್ಟರಿಗೆ ಕಾಪಿ ಮಾಡುವೆವು.
+
 
+
| -
+
| 04:47
+
| ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: '''sudo space cp space cgiexample.pl /usr/lib/cgi-bin/'''.
+
 
+
| -
+
| 05:03
+
| ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.
+
 
+
| -
+
| 05:06
+
| ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ,  ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು.
+
| -
+
| 05:13
+
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl'''.
+
 
+
| -
+
| 05:31
+
| ಈಗ, '''cgi-bin''' ಡೈರೆಕ್ಟರಿಯಲ್ಲಿ ಇಟ್ಟಿರುವ  ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ.
+
 
+
| -
+
| 05:38
+
| ವೆಬ್-ಬ್ರೌಸರ್ ಗೆ ಹೋಗಿ.
+
 
+
| -
+
| 05:41
+
| ಹೀಗೆ ಟೈಪ್ ಮಾಡಿ: '''localhost/cgi-bin/cgiexample.pl''' ಮತ್ತು '''Enter''' ಅನ್ನು ಒತ್ತಿ.
+
 
+
| -
+
| 05:50
+
| ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು.
+
 
+
| -
+
| 05:55
+
| ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form)  ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ.
+
 
+
| -
+
| 06:06
+
|ಮೊದಲೇ ರಚಿಸಿರುವ  ''' cgi-bin''' ಡಿರೆಕ್ಟರೀಯಲ್ಲಿ,  ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು ''' gedit''' ನಲ್ಲಿ ತೆರೆಯುತ್ತೇನೆ.
+
 
+
| -
+
| 06:17
+
| ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು  ತಯಾರಿಸುತ್ತದೆ.
+
 
+
| -
+
| 06:24
+
| ಯೂಸರ್ ನು,  '''first name, last name, gender'''  ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು.
+
 
+
| -
+
| 06:31
+
| '''form''' ಅನ್ನು ಪ್ರಾರಂಭಿಸಲು, ನಾವು '''start_form()'''  ಮೆಥಡ್ ಅನ್ನು ಬಳಸುತ್ತಿದ್ದೇವೆ.
+
 
+
| -
+
| 06:36
+
|'''Form field''' ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್  ಮೆಥಡ್ ಗಳನ್ನು ಹೋಲುತ್ತವೆ.
+
| -
+
| 06:42
+
| ಫಾರ್ಮ್ ನಲ್ಲಿ  ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ ''' Textfield()''' ಮೆಥಡ್ ಅನ್ನು  ಬಳಸಲಾಗುತ್ತದೆ.
+
 
+
| -
+
| 06:49
+
| ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ.
+
 
+
| -
+
| 06:57
+
|'''radio underscore group''', ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
+
 
+
| -
+
| 07:05
+
| ಇದು '''hyphen values''' ಎಂಬ ಪ್ಯಾರಾಮೀಟರ್ ನಿಂದ  ಸೂಚಿಸಲ್ಪಟ್ಟಿದೆ.
+
 
+
| -
+
| 07:09
+
| '''hyphen  default''' ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ.
+
 
+
| -
+
| 07:15
+
|'''popup underscore menu''', ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ.
+
 
+
| -
+
| 07:20
+
| '''Submit''' ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ.
+
 
+
| -
+
| 07:26
+
|'''Clear''' ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ.
+
 
+
| -
+
| 07:30
+
| ''' displayform''' ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ.
+
 
+
| -
+
| 07:36
+
|ಫಾರ್ಮ್ ನಲ್ಲಿ, ಫೀಲ್ಡ್  ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ  ಪಾಸ್ ಮಾಡಲಾಗುತ್ತದೆ ಮತ್ತು  '''param()''' ಫಂಕ್ಷನ್,  ಈ ಹೆಸರಿನ ಫೀಲ್ಡ್  ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ.
+
| -
+
| 07:42
+
| ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ.
+
 
+
| -
+
| 07:47
+
| ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು '''dollar name1''' ಎಂಬ  ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ.
+
 
+
| -
+
| 07:53
+
| ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ.
+
 
+
| -
+
| 07:56
+
| ವೆಬ್-ಬ್ರೌಸರ್ ಗೆ  ಹೋಗಿ.
+
 
+
| -
+
| 07:58
+
|ಹೀಗೆ ಟೈಪ್ ಮಾಡಿ : '''localhost/cgi-bin/form.cgi''' ಮತ್ತು '''Enter''' ಅನ್ನು ಒತ್ತಿ.
+
 
+
| -
+
| 08:06
+
|ಈ '''feedback form''' ಡಿಸ್ಪ್ಲೇ ಆಗಿದೆ.
+
| -
+
| 08: 0 9
+
 
| ಇಲ್ಲಿ ತೋರಿಸಿರುವಂತೆ, ನಾನು ಈ '''form''' ನಲ್ಲಿ ಡೇಟಾ ಅನ್ನು ನಮೂದಿಸುವೆನು.
 
| ಇಲ್ಲಿ ತೋರಿಸಿರುವಂತೆ, ನಾನು ಈ '''form''' ನಲ್ಲಿ ಡೇಟಾ ಅನ್ನು ನಮೂದಿಸುವೆನು.
  
| -
+
|-
 
| 08:15
 
| 08:15
 
| ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, '''Submit ''' ಬಟನ್ ಅನ್ನು ಒತ್ತುವೆನು.
 
| ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, '''Submit ''' ಬಟನ್ ಅನ್ನು ಒತ್ತುವೆನು.
  
| -
+
|-
 
| 08:21
 
| 08:21
 
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು  
 
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು  
  
| -
+
|-
 
| 08:26
 
| 08:26
| ಈ ಟ್ಯುಟೋರಿಯಲ್ ನಲ್ಲಿ: '''CGI''' ಮಾಡ್ಯೂಲ್ ಅನ್ನು ಬಳಸಿ, '''html''' ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.
+
| ಈ ಟ್ಯುಟೋರಿಯಲ್ ನಲ್ಲಿ: '''CGI''' ಮಾಡ್ಯೂಲ್ ಅನ್ನು ಬಳಸಿ, '''html''' ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.
  
| -
+
|-
 
| 08:33
 
| 08:33
|ಒಂದು ಅಸೈನ್ಮೆಂಟ್: ''' form.cgi''' ಪ್ರೋಗ್ರಾಮ್ ನಲ್ಲಿ, '''Java, C/C++ '''ಮತ್ತು '''Perl''' ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ.
+
|ಒಂದು ಅಸೈನ್ಮೆಂಟ್: ''' form.cgi''' ಪ್ರೋಗ್ರಾಮ್ ನಲ್ಲಿ, '''Java, C/C++ '''ಮತ್ತು '''Perl''' ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ.
  
| -
+
|-
 
| 08:44
 
| 08:44
 
| ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು '''textarea''' (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ.  
 
| ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು '''textarea''' (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ.  
  
| -
+
|-
 
| 08:48
 
| 08:48
 
| ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.
 
| ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.
  
| -
+
|-
 
| 08:52
 
| 08:52
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.
  
| -
+
|-
 
| 08:59
 
| 08:59
 
|‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:
 
|‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:
 
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.  
 
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.  
  
| -
+
|-
 
| 09:08
 
| 09:08
| ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
+
| ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
  
| -
+
|-
 
| 09:11
 
| 09:11
 
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
 
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
  
| -
+
|-
 
| 09:23
 
| 09:23
 
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.
 
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.

Latest revision as of 17:09, 12 October 2017

Time Narration
00:01 Perl and HTML (ಪರ್ಲ್ ಆಂಡ್ H T M L ) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು :

html page ಗಳನ್ನು ಹೇಗೆ ರಚಿಸುವುದು ಮತ್ತು CGI module ನ ಬಗ್ಗೆ ಕಲಿಯುವೆವು.

00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :

Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox ವೆಬ್-ಬ್ರೌಸರ್, Apache HTTP server (ಅಪಾಚೆ H T T P ಸರ್ವರ್) ಮತ್ತು 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.

00:31 ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:35 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು.
00:40 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ.
00:47 ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ.
00:52 CGI, ಎಂದರೆ Common Gateway Interface (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ .
00:56 ಇದು client-server (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
01:01 CGI.pm, ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, Perl ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.
01:10 CGI.pm, ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. Perl CGI ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ.
01:19 ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), HTTP ಸರ್ವರ್ ನಂತೆ ಅಲ್ಲದೆ, Perl CGI ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.
01:33 ಈ ಫಂಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI ಸ್ಕ್ರಿಪ್ಟ್ಸ್ ಎಂದು ಕರೆಯಲಾಗುತ್ತದೆ.
01:40 CGI ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು.
01:47 ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ.
01:50 terminal ಗೆ (ಟರ್ಮಿನಲ್) ಬದಲಾಯಿಸಿ.
01:53 gedit ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, cgiexample.pl ಫೈಲ್ ಅನ್ನು ತೆರೆಯುತ್ತೇನೆ .
02:01 cgiexample dot pl ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:08 ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ.
02:11 CGI.pm ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು use CGI ಸ್ಟೇಟ್ಮೆಂಟ್, Perl ಗೆ ಹೇಳುತ್ತದೆ.
02:19 ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು CGI ಫಂಕ್ಷನ್ ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ.
02:26 HTML ಅನ್ನು ಪ್ರಾರಂಭಿಸಲು, ನಾವು start_html() ಮೆಥಡ್ ಅನ್ನು ಬಳಸುತ್ತೇವೆ.
02:33 “My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ .
02:38 ನಾವು CGI ಮೊಡ್ಯೂಲ್ ಅನ್ನು ಬಳಸಿ, ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು.
02:43 ಹೆಡಿಂಗ್ ಟ್ಯಾಗ್ ಗಳನ್ನು h1, h2 ಇತ್ಯಾದಿಗಳಿಂದ ಸೂಚಿಸಲಾಗುತ್ತದೆ.
02:49 end_html ಮೆಥಡ್, BODY ಮತ್ತು HTML ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ.
02:55 ಈಗ, ಫೈಲ್ ಅನ್ನು ಸೇವ್ ಮಾಡಿ.
02:57 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ.
03:04 ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: perl cgiexample.pl ಮತ್ತು Enter ಅನ್ನು ಒತ್ತಿ.
03:12 ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ.
03:15 ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು.
03:20 ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ.
03:25 ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ IP address ಅನ್ನು ನಮೂದಿಸಿ. Enter ಅನ್ನು ಒತ್ತಿರಿ.
03:31 ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು.
03:35 ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ.
03:40 ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ web service ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು ON ಸ್ಟೇಟಸ್ ನಲ್ಲಿ ಇಲ್ಲ.
03:48 Apache HTTP server ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ.
03:52 ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ.
03:58 ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ.
04:04 ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು.
04:09 ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು.
04:13 ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ.
04:22 ಪ್ರೋಗ್ರಾಂ ಫೈಲ್ ನ ಹೆಸರು, dot pl ಅಥವಾ dot cgi ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು.
04:29 ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು.
04:33 ಸ್ಕ್ರಿಪ್ಟ್ ಅನ್ನು ರನ್ ಮಾಡಿ.
04:35 ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು.
04:40 ಟರ್ಮಿನಲ್ ಗೆ ಬದಲಾಯಿಸಿ.
04:42 ಈಗ, ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡುವೆವು.
04:47 ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: sudo space cp space cgiexample.pl /usr/lib/cgi-bin/.
05:03 ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ.
05:06 ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು.
05:13 ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl
05:31 ಈಗ, cgi-bin ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ.
05:38 ವೆಬ್-ಬ್ರೌಸರ್ ಗೆ ಹೋಗಿ.
05:41 ಹೀಗೆ ಟೈಪ್ ಮಾಡಿ: localhost/cgi-bin/cgiexampl ಮತ್ತು Enter ಅನ್ನು ಒತ್ತಿ.
05:50 ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು.
05:55 ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ.
06:06 ಮೊದಲೇ ರಚಿಸಿರುವ cgi-bin ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ.
06:17 ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ.
06:24 ಯೂಸರ್ ನು, first name, last name, gender ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು.
06:31 form ಅನ್ನು ಪ್ರಾರಂಭಿಸಲು, ನಾವು start_form() ಮೆಥಡ್ ಅನ್ನು ಬಳಸುತ್ತಿದ್ದೇವೆ.
06:36 Form field ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ.
06:42 ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ Textfield() ಮೆಥಡ್ ಅನ್ನು ಬಳಸಲಾಗುತ್ತದೆ.
06:49 ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ.
06:57 radio underscore group, ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
07:05 ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ.
07:09 hyphen default ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ.
07:15 popup underscore menu, ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ.
07:20 Submit ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ.
07:26 Clear ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ.
07:30 displayform ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ.
07:36 ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು param() ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ.
07:42 ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ.
07:47 ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು dollar name1 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ.
07:53 ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ.
07:56 ವೆಬ್-ಬ್ರೌಸರ್ ಗೆ ಹೋಗಿ.
07:58 ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ.
08:06 feedback form ಡಿಸ್ಪ್ಲೇ ಆಗಿದೆ.
08:09 ಇಲ್ಲಿ ತೋರಿಸಿರುವಂತೆ, ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುವೆನು.
08:15 ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತುವೆನು.
08:21 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು
08:26 ಈ ಟ್ಯುಟೋರಿಯಲ್ ನಲ್ಲಿ: CGI ಮಾಡ್ಯೂಲ್ ಅನ್ನು ಬಳಸಿ, html ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ.
08:33 ಒಂದು ಅಸೈನ್ಮೆಂಟ್: form.cgi ಪ್ರೋಗ್ರಾಮ್ ನಲ್ಲಿ, Java, C/C++ ಮತ್ತು Perl ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ.
08:44 ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು textarea (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ.
08:48 ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ.
08:52 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.
08:59 ‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.

09:08 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
09:11 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
09:23 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Glorianandihal, Sandhya.np14