Difference between revisions of "PERL/C3/Perl-and-HTML/Kannada"
From Script | Spoken-Tutorial
Line 46: | Line 46: | ||
| 00:56 | | 00:56 | ||
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. | | ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. | ||
+ | |||
| - | | - | ||
| 01:01 | | 01:01 | ||
| '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. | | '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. | ||
+ | |||
| - | | - | ||
| 01:10 | | 01:10 | ||
| '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. | | '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. | ||
− | + | | - | |
| 01:19 | | 01:19 | ||
| ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI''' ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. | | ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI''' ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. |
Revision as of 16:15, 12 October 2017
'Time | Narration | - | 00:01 | Perl and HTML (ಪರ್ಲ್ ಆಂಡ್ H T M L ) ಎಂಬ Spoken Tutorial ಗೆ ನಿಮಗೆ ಸ್ವಾಗತ. | - | 00:06 | ಈ ಟ್ಯುಟೋರಿಯಲ್ ನಲ್ಲಿ, ನಾವು :
html page ಗಳನ್ನು ಹೇಗೆ ರಚಿಸುವುದು ಮತ್ತು CGI module ನ ಬಗ್ಗೆ ಕಲಿಯುವೆವು. |
- | 00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox ವೆಬ್-ಬ್ರೌಸರ್, Apache HTTP server (ಅಪಾಚೆ H T T P ಸರ್ವರ್) ಮತ್ತು 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
- | 00:31 | ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. | - | 00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದೆರಬೇಕು. | - | 00:40 | ಇಲ್ಲದಿದ್ದರೆ, ಸಂಬಂಧಿತ Perl' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ. | - | 00:47 | ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ. | - | 00:52 | CGI, ಎಂದರೆ Common Gateway Interface (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ . | - | 00:56 | ಇದು client-server' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. | - | 01:01 | CGI.pm', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, Perl ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. | - | 01:10 | CGI.pm, ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. Perl CGI ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. | - | 01:19 | ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), HTTP ಸರ್ವರ್ ನಂತೆ ಅಲ್ಲದೆ, Perl CGI ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. | - | 01:33 | ಈ ಫಂಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI ಸ್ಕ್ರಿಪ್ಟ್ಸ್ ಎಂದು ಕರೆಯಲಾಗುತ್ತದೆ. | - | 01:40 | CGI ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು. | - | 01:47 | ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ. | - | 01:50 | 'terminal ಗೆ (ಟರ್ಮಿನಲ್) ಬದಲಾಯಿಸಿ. | - | 01:53 | gedit ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, cgiexample.pl' ಫೈಲ್ ಅನ್ನು ತೆರೆಯುತ್ತೇನೆ . | - | 02:01 | cgiexample dot pl ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. | - | 02:08 | ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. | - | 02:11 | CGI.pm ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು use CGI ಸ್ಟೇಟ್ಮೆಂಟ್, Perl ಗೆ ಹೇಳುತ್ತದೆ. | - | 02:19 | ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು CGI ಫಂಕ್ಷನ್ ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ. | - | 02:26 | ' HTML ಅನ್ನು ಪ್ರಾರಂಭಿಸಲು, ನಾವು start_html() ಮೆಥಡ್ ಅನ್ನು ಬಳಸುತ್ತೇವೆ. | - | 02:33 | “My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ . | - | 02:38 | ನಾವು CGI ಮೊಡ್ಯೂಲ್ ಅನ್ನು ಬಳಸಿ, ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು. | - | 02:43 | ಹೆಡಿಂಗ್ ಟ್ಯಾಗ್ ಗಳನ್ನು h1, h2 ಇತ್ಯಾದಿಗಳಿಂದ ಸೂಚಿಸಲಾಗುತ್ತದೆ. | - | 02:49 | end_html ಮೆಥಡ್, BODY ಮತ್ತು HTML ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ. | - | 02:55 | ಈಗ, ಫೈಲ್ ಅನ್ನು ಸೇವ್ ಮಾಡಿ. | - | 02:57 | 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ. | - | 03:04 | ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: perl cgiexample.pl ಮತ್ತು Enter ಅನ್ನು ಒತ್ತಿ. | - | 03:12 | ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ. | - | 03:15 | ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು. | - | 03:20 | ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ. | - | 03:25 | ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ IP address ಅನ್ನು ನಮೂದಿಸಿ. Enter ಅನ್ನು ಒತ್ತಿರಿ. | - | 03:31 | ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು. | - | 03:35 | ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ. | - | 03:40 | ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ web service' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು ON ಸ್ಟೇಟಸ್ ನಲ್ಲಿ ಇಲ್ಲ. | - | 03:48 | Apache HTTP server ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. | - | 03:52 | ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ. | - | 03:58 | ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ. | - | 04:04 | ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು. | - | 04:09 | ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು. | - | 04:13 | ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ. | - | 04:22 | ಪ್ರೋಗ್ರಾಂ ಫೈಲ್ ನ ಹೆಸರು, dot pl ಅಥವಾ dot cgi ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು. | - | 04:29 | ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು. | - | 04:33 | ಸ್ಕ್ರಿಪ್ಟ್ ಅನ್ನು ರನ್ ಮಾಡಿ. | - | 04:35 | ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು. | - | 04:40 | ಟರ್ಮಿನಲ್ ಗೆ ಬದಲಾಯಿಸಿ. | - | 04:42 | ಈಗ, ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡುವೆವು. | - | 04:47 | ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: sudo space cp space cgiexample.pl /usr/lib/cgi-bin/. | - | 05:03 | ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ. | - | 05:06 | ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು. | - | 05:13 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl. | - | 05:31 | ಈಗ, cgi-bin ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ. | - | 05:38 | ವೆಬ್-ಬ್ರೌಸರ್ ಗೆ ಹೋಗಿ. | - | 05:41 | ಹೀಗೆ ಟೈಪ್ ಮಾಡಿ: localhost/cgi-bin/cgiexample.pl ಮತ್ತು Enter ಅನ್ನು ಒತ್ತಿ. | - | 05:50 | ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು. | - | 05:55 | ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ. | - | 06:06 | ಮೊದಲೇ ರಚಿಸಿರುವ cgi-bin ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ. | - | 06:17 | ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ. | - | 06:24 | ಯೂಸರ್ ನು, first name, last name, gender ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು. | - | 06:31 | form ಅನ್ನು ಪ್ರಾರಂಭಿಸಲು, ನಾವು start_form() ಮೆಥಡ್ ಅನ್ನು ಬಳಸುತ್ತಿದ್ದೇವೆ. | - | 06:36 | Form field ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ. | - | 06:42 | ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ Textfield() ಮೆಥಡ್ ಅನ್ನು ಬಳಸಲಾಗುತ್ತದೆ. | - | 06:49 | ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ. | - | 06:57 | radio underscore group, ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ. | - | 07:05 | ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ. | - | 07:09 | hyphen default ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ. | - | 07:15 | popup underscore menu, ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ. | - | 07:20 | Submit ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ. | - | 07:26 | Clear ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ. | - | 07:30 | displayform ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ. | - | 07:36 | ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು param() ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ. | - | 07:42 | ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ. | - | 07:47 | ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು dollar name1 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ. | - | 07:53 | ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ. | - | 07:56 | ವೆಬ್-ಬ್ರೌಸರ್ ಗೆ ಹೋಗಿ. | - | 07:58 | ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ. | - | 08:06 | ಈ feedback form ಡಿಸ್ಪ್ಲೇ ಆಗಿದೆ. | - | 08: 0 9 | ಇಲ್ಲಿ ತೋರಿಸಿರುವಂತೆ, ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುವೆನು. | - | 08:15 | ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತುವೆನು. | - | 08:21 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು | - | 08:26 | ಈ ಟ್ಯುಟೋರಿಯಲ್ ನಲ್ಲಿ: CGI ಮಾಡ್ಯೂಲ್ ಅನ್ನು ಬಳಸಿ, html ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ. | - | 08:33 | ಒಂದು ಅಸೈನ್ಮೆಂಟ್: form.cgi ಪ್ರೋಗ್ರಾಮ್ ನಲ್ಲಿ, Java, C/C++ ಮತ್ತು Perl ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ. | - | 08:44 | ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು textarea (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ. | - | 08:48 | ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ. | - | 08:52 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. | - | 08:59 | ‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
- | 09:08 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: | - | 09:11 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | - | 09:23 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.
ಧನ್ಯವಾದಗಳು. |