Difference between revisions of "PERL/C3/Downloading-CPAN-module/Kannada"
From Script | Spoken-Tutorial
Sandhya.np14 (Talk | contribs) (Created page with "{| border =1 | '''Time''' | '''Narration''' |- | 00:01 | '''Downloading CPAN modules''' (ಡೌನ್ಲೋಡಿಂಗ್ CPAN ಮೊಡ್ಯೂಲ್ಸ್) ಎಂಬ '''S...") |
Sandhya.np14 (Talk | contribs) |
||
(One intermediate revision by the same user not shown) | |||
Line 49: | Line 49: | ||
|- | |- | ||
| 01:21 | | 01:21 | ||
− | | ಪ್ರಾಂಪ್ಟ್, '' cpan'' ಗೆ ಬದಲಾಗುವುದನ್ನು ನಾವು ನೋಡಬಹುದು. | + | | ಪ್ರಾಂಪ್ಟ್, '''cpan''' ಗೆ ಬದಲಾಗುವುದನ್ನು ನಾವು ನೋಡಬಹುದು. |
|- | |- | ||
Line 69: | Line 69: | ||
|- | |- | ||
| 01:48 | | 01:48 | ||
− | | ಹೀಗೆ ಟೈಪ್ ಮಾಡಿ: ''install Text colon colon CSV'' ಹಾಗೂ 'Enter' ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: '''install Text colon colon CSV''' ಹಾಗೂ '''Enter''' ಅನ್ನು ಒತ್ತಿ. |
|- | |- | ||
Line 85: | Line 85: | ||
|- | |- | ||
| 02:12 | | 02:12 | ||
− | | 'cpan' ನಿಂದ ಹೊರಬರಲು 'q' ಕೀಯನ್ನು ಒತ್ತಿ. | + | | '''cpan''' ನಿಂದ ಹೊರಬರಲು ''''q'''' ಕೀಯನ್ನು ಒತ್ತಿ. |
|- | |- | ||
| 02:16 | | 02:16 | ||
− | | "instmodsh" ಎಂದು ಟೈಪ್ ಮಾಡಿ ಹಾಗೂ 'Enter' ಅನ್ನು ಒತ್ತಿ. | + | | '''"instmodsh"''' ಎಂದು ಟೈಪ್ ಮಾಡಿ ಹಾಗೂ '''Enter''' ಅನ್ನು ಒತ್ತಿ. |
|- | |- | ||
Line 97: | Line 97: | ||
|- | |- | ||
| 02:28 | | 02:28 | ||
− | | ಇಲ್ಲಿ ನಾವು 'Text colon colon CSV' ಅನ್ನು ನೋಡಬಹುದು. ಇದು ನಮ್ಮ ಸಿಸ್ಟಂನಲ್ಲಿ ಮೊಡ್ಯೂಲ್ ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತದೆ. | + | | ಇಲ್ಲಿ ನಾವು '''Text colon colon CSV''' ಅನ್ನು ನೋಡಬಹುದು. ಇದು ನಮ್ಮ ಸಿಸ್ಟಂನಲ್ಲಿ ಮೊಡ್ಯೂಲ್ ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತದೆ. |
|- | |- | ||
Line 105: | Line 105: | ||
|- | |- | ||
| 02:41 | | 02:41 | ||
− | | ಈಗಾಗಲೇ ಸೇವ್ ಮಾಡಿರುವ 'candidates.csv ' ಅನ್ನು ಈಗ ನಾನು ಓಪನ್ ಮಾಡುತ್ತೇನೆ. | + | | ಈಗಾಗಲೇ ಸೇವ್ ಮಾಡಿರುವ ''''candidates.csv'''' ಅನ್ನು ಈಗ ನಾನು ಓಪನ್ ಮಾಡುತ್ತೇನೆ. |
|- | |- | ||
| 02:47 | | 02:47 | ||
− | | ಹೀಗೆ ಟೈಪ್ ಮಾಡಿ: 'gedit candidates.csv' ಮತ್ತು 'Enter' ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: ''''gedit candidates.csv'''' ಮತ್ತು '''Enter''' ಅನ್ನು ಒತ್ತಿ. |
|- | |- | ||
Line 117: | Line 117: | ||
|- | |- | ||
| 03:02 | | 03:02 | ||
− | | ಈಗ 'csvtest.pl' | + | | ಈಗ ''''csvtest.pl'''' ಫೈಲ್ ಅನ್ನು ಓಪನ್ ಮಾಡುವೆನು. ಇದರಲ್ಲಿ, ಈ ಮೊಡ್ಯೂಲ್ ಅನ್ನು ಬಳಸುವ ಒಂದು 'Perl' ಪ್ರೋಗ್ರಾಮ್ ಅನ್ನು ನಾನು ಬರೆದಿದ್ದೇನೆ. |
|- | |- | ||
| 03:11 | | 03:11 | ||
− | | 'csv' ಫೈಲ್ ನಲ್ಲಿ ಸ್ಟೋರ್ ಮಾಡಲಾದ 'name' ಫೀಲ್ಡ್ ನ ವ್ಯಾಲ್ಯೂ ಗಳನ್ನು ಈ ಪ್ರೋಗ್ರಾಮ್, ಎಕ್ಸ್ಟ್ರ್ಯಾಕ್ಟ್ (extract) ಮಾಡುತ್ತದೆ. | + | | ''''csv'''' ಫೈಲ್ ನಲ್ಲಿ ಸ್ಟೋರ್ ಮಾಡಲಾದ 'name' ಫೀಲ್ಡ್ ನ ವ್ಯಾಲ್ಯೂ ಗಳನ್ನು ಈ ಪ್ರೋಗ್ರಾಮ್, ಎಕ್ಸ್ಟ್ರ್ಯಾಕ್ಟ್ (extract) ಮಾಡುತ್ತದೆ. |
|- | |- | ||
| 03:18 | | 03:18 | ||
− | |'use' ಸ್ಟೇಟ್ಮೆಂಟ್, 'Text colon colon CSV' ಮೊಡ್ಯೂಲ್ ಅನ್ನು ಲೋಡ್ ಮಾಡುತ್ತದೆ. | + | |''''use'''' ಸ್ಟೇಟ್ಮೆಂಟ್, ''''Text colon colon CSV'''' ಮೊಡ್ಯೂಲ್ ಅನ್ನು ಲೋಡ್ ಮಾಡುತ್ತದೆ. |
|- | |- | ||
| 03:23 | | 03:23 | ||
− | | ನಾನು "candidates.csv" ಫೈಲ್ ಅನ್ನು, '''$file''' (dollar file) ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಡಿಕ್ಲೇರ್ ಮಾಡಿದ್ದೇನೆ. | + | | ನಾನು '''"candidates.csv"''' ಫೈಲ್ ಅನ್ನು, '''$file''' (dollar file) ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 03:29 | | 03:29 | ||
− | | ಮುಂದಿನ ಸ್ಟೇಟ್ಮೆಂಟ್, ಫೈಲ್ ಅನ್ನು ''READ'' ಮೋಡ್ ನಲ್ಲಿ ಓಪನ್ ಮಾಡುತ್ತದೆ. | + | | ಮುಂದಿನ ಸ್ಟೇಟ್ಮೆಂಟ್, ಫೈಲ್ ಅನ್ನು '''READ''' ಮೋಡ್ ನಲ್ಲಿ ಓಪನ್ ಮಾಡುತ್ತದೆ. |
|- | |- | ||
| 03:34 | | 03:34 | ||
− | | ''Text colon colon CSV'' ಇದು, ಒಂದು ''class'' ಆಗಿದೆ. ''constructor'' ನೊಂದಿಗೆ ''new'' ಅನ್ನು ಸೇರಿಸಿ ನಾವು | + | | '''Text colon colon CSV''' ಇದು, ಒಂದು '''class''' ಆಗಿದೆ. '''constructor''' ನೊಂದಿಗೆ '''new''' ಅನ್ನು ಸೇರಿಸಿ ನಾವು ಒಂದು ಇನ್ಸ್ಟನ್ಸ್ ಅನ್ನು (instance) ಕ್ರಿಯೇಟ್ ಮಾಡಬಹುದು. |
|- | |- | ||
| 03:42 | | 03:42 | ||
− | | ಈ ಸಾಲು, ಕಾಮಾ ಅನ್ನು ಸೆಪರೇಟರ್ ಕ್ಯಾರೆಕ್ಟರ್ (separator character) ಎಂದು ಸೆಟ್ ಮಾಡಿ, ಒಂದು ಆಬ್ಜೆಕ್ಟ್ ಅನ್ನು (object) ಕ್ರಿಯೇಟ್ ಮಾಡುತ್ತದೆ. | + | | ಈ ಸಾಲು, ಕಾಮಾ ಅನ್ನು ಸೆಪರೇಟರ್-ಕ್ಯಾರೆಕ್ಟರ್ (separator character) ಎಂದು ಸೆಟ್ ಮಾಡಿ, ಒಂದು ಆಬ್ಜೆಕ್ಟ್ ಅನ್ನು (object) ಕ್ರಿಯೇಟ್ ಮಾಡುತ್ತದೆ. |
|- | |- | ||
| 03:48 | | 03:48 | ||
− | | ಇಲ್ಲಿ, "while" ಲೂಪ್, "getline()" ಮೆಥಡ್ ಅನ್ನು ಬಳಸಿ, ಒಂದೊಂದೇ ಸಾಲಿನಂತೆ ಡೇಟಾವನ್ನುಪಡೆಯುತ್ತದೆ. | + | | ಇಲ್ಲಿ, "while" ಲೂಪ್, '''"getline()"''' ಮೆಥಡ್ ಅನ್ನು ಬಳಸಿ, ಒಂದೊಂದೇ ಸಾಲಿನಂತೆ ಡೇಟಾವನ್ನುಪಡೆಯುತ್ತದೆ. |
|- | |- | ||
| 03:54 | | 03:54 | ||
− | | "getline" ಮೆಥಡ್, ಒಂದು ಅರೇ ಗೆ (array) ರೆಫರನ್ಸ್ ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). | + | | '''"getline()"''' ಮೆಥಡ್, ಒಂದು ಅರೇ ಗೆ (array) ರೆಫರನ್ಸ್ ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). |
|- | |- | ||
Line 157: | Line 157: | ||
|- | |- | ||
| 04:02 | | 04:02 | ||
− | | ‘ಇಂಡೆಕ್ಸ್ | + | | ‘ಇಂಡೆಕ್ಸ್ ಆಫ್ ಝೀರೊ’ (Index of zero), '''csv''' ಫೈಲ್ ನಲ್ಲಿ ''name'' ಫೀಲ್ಡ್ ಅನ್ನು ಪ್ರತಿನಿಧಿಸುತ್ತದೆ. |
|- | |- | ||
| 04:07 | | 04:07 | ||
− | | '''Print''' ಸ್ಟೇಟ್ಮೆಂಟ್, ''csv''' ಫೈಲ್ ನಲ್ಲಿಯ ಹೆಸರುಗಳನ್ನು ಪ್ರಿಂಟ್ ಮಾಡುತ್ತದೆ. | + | | '''Print''' ಸ್ಟೇಟ್ಮೆಂಟ್, '''csv''' ಫೈಲ್ ನಲ್ಲಿಯ ಹೆಸರುಗಳನ್ನು ಪ್ರಿಂಟ್ ಮಾಡುತ್ತದೆ. |
|- | |- | ||
| 04:11 | | 04:11 | ||
− | | ಈಗ, ಈ ಫೈಲ್ ಅನ್ನು ಸೇವ್ ಮಾಡಲು '' Ctrl+S'' ಅನ್ನು ಒತ್ತಿ. | + | | ಈಗ, ಈ ಫೈಲ್ ಅನ್ನು ಸೇವ್ ಮಾಡಲು '''Ctrl+S''' ಅನ್ನು ಒತ್ತಿ. |
|- | |- | ||
Line 173: | Line 173: | ||
|- | |- | ||
| 04:18 | | 04:18 | ||
− | | ಟರ್ಮಿನಲ್ ಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: ''perl csvtest.pl'' ಮತ್ತು '' Enter'' ಅನ್ನು ಒತ್ತಿ. | + | | ಟರ್ಮಿನಲ್ ಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: '''perl csvtest.pl''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 04:27 | | 04:27 | ||
− | | ಇಲ್ಲಿ ನಾವು names ಫೀಲ್ಡ್ ಅನ್ನು ಔಟ್ಪುಟ್ ಆಗಿ ನೋಡಬಹುದು. | + | | ಇಲ್ಲಿ ನಾವು '''names''' ಫೀಲ್ಡ್ ಅನ್ನು ಔಟ್ಪುಟ್ ಆಗಿ ನೋಡಬಹುದು. |
|- | |- | ||
Line 185: | Line 185: | ||
|- | |- | ||
| 04:39 | | 04:39 | ||
− | | ''Perl'' ಇನ್ಸ್ಟಾಲ್ ಆದಾಗ, '''PPM''' ಎಂದರೆ ''Perl Package Module'' ಎಂಬ ಯೂಟಿಲಿಟೀ, ತಾನಾಗಿಯೇ ಇನ್ಸ್ಟಾಲ್ ಆಗುತ್ತದೆ. | + | | '''Perl''' ಇನ್ಸ್ಟಾಲ್ ಆದಾಗ, '''PPM''' ಎಂದರೆ '''Perl Package Module''' ಎಂಬ ಯೂಟಿಲಿಟೀ, ತಾನಾಗಿಯೇ ಇನ್ಸ್ಟಾಲ್ ಆಗುತ್ತದೆ. |
|- | |- | ||
| 04:48 | | 04:48 | ||
− | | ''PPM'' ಅನ್ನು ಬಳಸಲು, ನಿಮ್ಮ ಕಂಪ್ಯೂಟರ್, ಇಂಟರ್ನೆಟ್ ಗೆ ಸಂಪರ್ಕವನ್ನು ಹೊಂದಿರಬೇಕು. | + | | '''PPM''' ಅನ್ನು ಬಳಸಲು, ನಿಮ್ಮ ಕಂಪ್ಯೂಟರ್, ಇಂಟರ್ನೆಟ್ ಗೆ ಸಂಪರ್ಕವನ್ನು ಹೊಂದಿರಬೇಕು. |
|- | |- | ||
| 04:53 | | 04:53 | ||
− | |''Windows Operating System'' ನಲ್ಲಿ, ಬೇಕಾದ ಮೊಡ್ಯೂಲ್ ಅನ್ನು ಹುಡುಕಲು, ಇನ್ಸ್ಟಾಲ್ ಮಾಡಲು, ತೆಗೆದುಹಾಕಲು ಮತ್ತು ಅಪ್ಗ್ರೇಡ್ ಮಾಡಲು ಈ ಯೂಟಿಲಿಟೀಯನ್ನು | + | |'''Windows Operating System''' ನಲ್ಲಿ, ಬೇಕಾದ ಮೊಡ್ಯೂಲ್ ಅನ್ನು ಹುಡುಕಲು, ಇನ್ಸ್ಟಾಲ್ ಮಾಡಲು, ತೆಗೆದುಹಾಕಲು ಮತ್ತು ಅಪ್ಗ್ರೇಡ್ ಮಾಡಲು ಈ ಯೂಟಿಲಿಟೀಯನ್ನು ಬಳಸಬಹುದು. |
− | ಬಳಸಬಹುದು. | + | |
|- | |- | ||
| 05:04 | | 05:04 | ||
− | | ಈಗ ನಾವು, ''Windows OS'' ನಲ್ಲಿ ಕಮಾಂಡ್ ವಿಂಡೋವನ್ನು ಓಪನ್ ಮಾಡೋಣ. | + | | ಈಗ ನಾವು, '''Windows OS''' ನಲ್ಲಿ ಕಮಾಂಡ್-ವಿಂಡೋವನ್ನು ಓಪನ್ ಮಾಡೋಣ. |
|- | |- | ||
| 05:09 | | 05:09 | ||
− | | ಕಮಾಂಡ್ ವಿಂಡೋ ಅನ್ನು ಓಪನ್ ಮಾಡಲು, ''Start'' ಮೇಲೆ ಕ್ಲಿಕ್ ಮಾಡಿ. "cmd" ಎಂದು ಟೈಪ್ ಮಾಡಿ ಹಾಗು ''Enter'' ಅನ್ನು ಒತ್ತಿ. | + | | ಕಮಾಂಡ್-ವಿಂಡೋ ಅನ್ನು ಓಪನ್ ಮಾಡಲು, '''Start''' ಮೇಲೆ ಕ್ಲಿಕ್ ಮಾಡಿ. "cmd" ಎಂದು ಟೈಪ್ ಮಾಡಿ ಹಾಗು '''Enter''' ಅನ್ನು ಒತ್ತಿ. |
|- | |- | ||
| 05:17 | | 05:17 | ||
− | |ನಿಮ್ಮ''Windows OS'' | + | |ನಿಮ್ಮ '''Windows OS''' ನಲ್ಲಿ, '''Perl''' ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಲು, '''perl hyphen v''' ಎಂದು ಟೈಪ್ ಮಾಡಿ. |
|- | |- | ||
| 05:25 | | 05:25 | ||
− | | ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ ''Perl'' ನ ಆವೃತ್ತಿ ಸಂಖ್ಯೆಯನ್ನು ನೋಡುವಿರಿ. | + | | ನೀವು, ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ '''Perl''' ನ ಆವೃತ್ತಿ ಸಂಖ್ಯೆಯನ್ನು ನೋಡುವಿರಿ. |
|- | |- | ||
Line 218: | Line 217: | ||
|- | |- | ||
| 05:36 | | 05:36 | ||
− | |ಅದು, ''Windows OS'' ನಲ್ಲಿ ''Perl'' ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ನಿಮಗೆ ಸೂಚಿಸುತ್ತದೆ. | + | |ಅದು, '''Windows OS''' ನಲ್ಲಿ '''Perl''' ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ನಿಮಗೆ ಸೂಚಿಸುತ್ತದೆ. |
|- | |- | ||
| 05:41 | | 05:41 | ||
− | | “DOS” ಪ್ರಾಂಪ್ಟ್ ಇರುವಲ್ಲಿ, ''ppm install Text colon colon CSV'' ಎಂದು ಟೈಪ್ ಮಾಡಿ ಹಾಗೂ ''Enter'' ಅನ್ನು ಒತ್ತಿ. | + | | “DOS” ಪ್ರಾಂಪ್ಟ್ ಇರುವಲ್ಲಿ, '''ppm install Text colon colon CSV''' ಎಂದು ಟೈಪ್ ಮಾಡಿ ಹಾಗೂ '''Enter''' ಅನ್ನು ಒತ್ತಿ. |
|- | |- | ||
| 05:49 | | 05:49 | ||
− | | ದಯವಿಟ್ಟು ಗಮನಿಸಿ, ಮೊಡ್ಯೂಲ್ ಗಳ ಹೆಸರುಗಳು ಕೇಸ್ ಸೆನ್ಸಿಟಿವ್ (case sensitive) ಆಗಿರುತ್ತವೆ. | + | | ದಯವಿಟ್ಟು ಗಮನಿಸಿ, ಮೊಡ್ಯೂಲ್ ಗಳ ಹೆಸರುಗಳು ಕೇಸ್-ಸೆನ್ಸಿಟಿವ್ (case sensitive) ಆಗಿರುತ್ತವೆ. |
|- | |- | ||
Line 234: | Line 233: | ||
|- | |- | ||
| 06:00 | | 06:00 | ||
− | | ನಾನು '''candidates.csv''' ಮತ್ತು '''csvtest.pl''' ಫೈಲ್ ಗಳನ್ನು ಪ್ರೆಸೆಂಟ್ ವರ್ಕಿಂಗ್ | + | | ನಾನು '''candidates.csv''' ಮತ್ತು '''csvtest.pl''' ಫೈಲ್ ಗಳನ್ನು 'ಪ್ರೆಸೆಂಟ್ ವರ್ಕಿಂಗ್ ಡೈರೆಕ್ಟರಿ'ಗೆ ಕಾಪಿ (Copy) ಮಾಡಿದ್ದೇನೆ. |
|- | |- | ||
| 06:08 | | 06:08 | ||
− | | ನಾವೀಗ ''Perl'' ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. | + | | ನಾವೀಗ '''Perl''' ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
|- | |- | ||
| 06:11 | | 06:11 | ||
− | | ಕಮಾಂಡ್ ವಿಂಡೋದಲ್ಲಿ, ''perl csvtest.pl'' ಎಂದು ಟೈಪ್ ಮಾಡಿ, ''Enter''' ಅನ್ನು ಒತ್ತಿ. | + | | ಕಮಾಂಡ್ ವಿಂಡೋದಲ್ಲಿ, '''perl csvtest.pl''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. |
|- | |- | ||
Line 254: | Line 253: | ||
|- | |- | ||
| 06:26 | | 06:26 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ ''CPAN '' ಮೊಡ್ಯೂಲ್ ಗಳನ್ನು, '''Linux''' ಮತ್ತು '''Windows'' ನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ಕಲಿತೆವು. | + | | ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ '''CPAN''' ಮೊಡ್ಯೂಲ್ ಗಳನ್ನು, '''Linux''' ಮತ್ತು '''Windows''' ನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ಕಲಿತೆವು. |
|- | |- | ||
| 06:34 | | 06:34 | ||
− | | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ | + | | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ: |
− | '' Date colon colon Calc'' ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. | + | '''Date colon colon Calc''' ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. ಮೊಡ್ಯುಲ್ ಅನ್ನು ಹುಡುಕಲು, ಕೊಟ್ಟಿರುವ ವೆಬ್ಸೈಟ್ ನ್ನು ಬಳಸಿ. |
− | ಮೊಡ್ಯುಲ್ ಅನ್ನು ಹುಡುಕಲು, ಕೊಟ್ಟಿರುವ ವೆಬ್ಸೈಟ್ ನ್ನು ಬಳಸಿ. | + | |
|- | |- |
Latest revision as of 20:13, 10 October 2017
Time | Narration |
00:01 | Downloading CPAN modules (ಡೌನ್ಲೋಡಿಂಗ್ CPAN ಮೊಡ್ಯೂಲ್ಸ್) ಎಂಬ Spoken-Tutorials ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ CPAN ಮೊಡ್ಯೂಲ್ ಗಳನ್ನು Ubuntu Linux ಆಪರೇಟಿಂಗ್ ಸಿಸ್ಟಂ ಹಾಗೂ Windows ಆಪರೇಟಿಂಗ್ ಸಿಸ್ಟಂ ನಲ್ಲಿ, ಡೌನ್ಲೋಡ್ ಹೇಗೆ ಮಾಡುವುದು ಎಂದು ಕಲಿಯಲಿದ್ದೇವೆ. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ, Windows 7, Perl 5.14.2 ಹಾಗು gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
00:32 | ನೀವು ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:36 | ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು, ನಿಮಗೆ Perl (ಪರ್ಲ್) ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು. |
00:41 | ಇಲ್ಲದಿದ್ದಲ್ಲಿ, ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ. |
00:48 | ಮೊದಲಿಗೆ, Ubuntu Linux OS ನಲ್ಲಿ CPAN ಮೊಡ್ಯೂಲ್ ಗಳನ್ನು ಹೇಗೆ ಡೌನ್ಲೋಡ್ ಮಾಡುವುದು ಎಂದು ನಾವು ಕಲಿಯುವೆವು. |
00:55 | ಟರ್ಮಿನಲ್ ಗೆ ಹೋಗಿ. |
00:57 | sudo space cpan ಎಂದು ಟೈಪ್ ಮಾಡಿ ಹಾಗು Enter ಅನ್ನು ಒತ್ತಿ. ಅವಶ್ಯವಿದ್ದರೆ ಪಾಸ್ವರ್ಡ್ ಅನ್ನು ಕೊಡಿ. |
01:06 | ನಿಮ್ಮ ಸಿಸ್ಟಮ್ ನಲ್ಲಿ 'cpan' ಅನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಇನ್ಸ್ಟಾಲೇಷನ್ ಮಾಡಲು ನಿಮಗೆ ಇದು ಸೂಚಿಸುತ್ತದೆ. |
01:13 | ಕೊಟ್ಟಿರುವ ಹಂತಗಳೊಂದಿಗೆ ಮುಂದುವರೆಸಿ. ಇನ್ಸ್ಟಾಲ್ ಮಾಡಲು, ನಿಮ್ಮ ಕಂಪ್ಯೂಟರ್ ಅನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿರಬೇಕು. |
01:21 | ಪ್ರಾಂಪ್ಟ್, cpan ಗೆ ಬದಲಾಗುವುದನ್ನು ನಾವು ನೋಡಬಹುದು. |
01:26 | ಉದಾಹರಣೆಗೆ, ನನಗೆ ಒಂದು CSV ಫೈಲ್ ನಿಂದ ಸ್ವಲ್ಪ ಡೇಟಾವನ್ನು ತೆಗೆದುಕೊಂಡು, ನನ್ನ 'Perl' (ಪರ್ಲ್) ಪ್ರೋಗ್ರಾಮ್ನಲ್ಲಿ ಬಳಸಬೇಕಾಗಿದೆ. |
01:35 | ಇದಕ್ಕಾಗಿ, ನಾವು Text colon colon CSV ಮೊಡ್ಯೂಲ್ ನ್ನು ಬಳಸುವೆವು. |
01:40 | ಬಳಸುವ ಮುನ್ನ, ನಾವು Text colon colon CSV ಮೊಡ್ಯೂಲ್ ನ್ನು ಇನ್ಸ್ಟಾಲ್ ಮಾಡಬೇಕು. |
01:46 | ಟರ್ಮಿನಲ್ ಗೆ ಬದಲಾಯಿಸಿ. |
01:48 | ಹೀಗೆ ಟೈಪ್ ಮಾಡಿ: install Text colon colon CSV ಹಾಗೂ Enter ಅನ್ನು ಒತ್ತಿ. |
01:55 | ಈ ಮೊಡ್ಯೂಲ್ ಗೆ ಅನುರೂಪವಾದ ಪ್ಯಾಕೇಜ್ ಗಳೂ ಕೂಡ ಇನ್ಸ್ಟಾಲ್ ಆಗುವುದನ್ನು ನಾವು ನೋಡಬಹುದು. |
02:00 | ಪೂರ್ತಿಯಾಗಿ ಇನ್ಸ್ಟಾಲ್ ಆಗಲು ಸ್ವಲ್ಪ ಸಮಯ ಬೇಕಾಗುವುದು. ಇದು ನಿಮ್ಮ ಇಂಟರ್ನೆಟ್ ನ ಸ್ಪೀಡ್ ಅನ್ನು ಅವಲಂಬಿಸಿದೆ. |
02:06 | ಈಗ, ಮೊಡ್ಯೂಲ್ ನ ಇನ್ಸ್ಟಾಲೇಷನ್ ಸರಿಯಾಗಿ ಆಗಿದೆಯೇ ಎಂದು ಪರೀಕ್ಷಿಸೋಣ. |
02:12 | cpan ನಿಂದ ಹೊರಬರಲು 'q' ಕೀಯನ್ನು ಒತ್ತಿ. |
02:16 | "instmodsh" ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ. |
02:23 | ಇನ್ಸ್ಟಾಲ್ ಮಾಡಿದ ಎಲ್ಲ ಮೊಡ್ಯೂಲ್ ಗಳನ್ನು ಲಿಸ್ಟ್ ಮಾಡಲು, 'l' ಎಂದು ಟೈಪ್ ಮಾಡಿ. |
02:28 | ಇಲ್ಲಿ ನಾವು Text colon colon CSV ಅನ್ನು ನೋಡಬಹುದು. ಇದು ನಮ್ಮ ಸಿಸ್ಟಂನಲ್ಲಿ ಮೊಡ್ಯೂಲ್ ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತದೆ. |
02:38 | ಹೊರಬರಲು 'q' ಅನ್ನು ಒತ್ತಿ. |
02:41 | ಈಗಾಗಲೇ ಸೇವ್ ಮಾಡಿರುವ 'candidates.csv' ಅನ್ನು ಈಗ ನಾನು ಓಪನ್ ಮಾಡುತ್ತೇನೆ. |
02:47 | ಹೀಗೆ ಟೈಪ್ ಮಾಡಿ: 'gedit candidates.csv' ಮತ್ತು Enter ಅನ್ನು ಒತ್ತಿ. |
02:53 | ಇಲ್ಲಿ, ನಾವು ಕಾಮಾ (comma) ದಿಂದ ಬೇರ್ಪಡಿಸಲಾದ ಅಭ್ಯರ್ಥಿಯ ಹೆಸರು, ವಯಸ್ಸು, ಲಿಂಗ ಹಾಗೂ ಇಮೇಲ್ ವಿವರಗಳನ್ನು ನೋಡಬಹುದು. |
03:02 | ಈಗ 'csvtest.pl' ಫೈಲ್ ಅನ್ನು ಓಪನ್ ಮಾಡುವೆನು. ಇದರಲ್ಲಿ, ಈ ಮೊಡ್ಯೂಲ್ ಅನ್ನು ಬಳಸುವ ಒಂದು 'Perl' ಪ್ರೋಗ್ರಾಮ್ ಅನ್ನು ನಾನು ಬರೆದಿದ್ದೇನೆ. |
03:11 | 'csv' ಫೈಲ್ ನಲ್ಲಿ ಸ್ಟೋರ್ ಮಾಡಲಾದ 'name' ಫೀಲ್ಡ್ ನ ವ್ಯಾಲ್ಯೂ ಗಳನ್ನು ಈ ಪ್ರೋಗ್ರಾಮ್, ಎಕ್ಸ್ಟ್ರ್ಯಾಕ್ಟ್ (extract) ಮಾಡುತ್ತದೆ. |
03:18 | 'use' ಸ್ಟೇಟ್ಮೆಂಟ್, 'Text colon colon CSV' ಮೊಡ್ಯೂಲ್ ಅನ್ನು ಲೋಡ್ ಮಾಡುತ್ತದೆ. |
03:23 | ನಾನು "candidates.csv" ಫೈಲ್ ಅನ್ನು, $file (dollar file) ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಡಿಕ್ಲೇರ್ ಮಾಡಿದ್ದೇನೆ. |
03:29 | ಮುಂದಿನ ಸ್ಟೇಟ್ಮೆಂಟ್, ಫೈಲ್ ಅನ್ನು READ ಮೋಡ್ ನಲ್ಲಿ ಓಪನ್ ಮಾಡುತ್ತದೆ. |
03:34 | Text colon colon CSV ಇದು, ಒಂದು class ಆಗಿದೆ. constructor ನೊಂದಿಗೆ new ಅನ್ನು ಸೇರಿಸಿ ನಾವು ಒಂದು ಇನ್ಸ್ಟನ್ಸ್ ಅನ್ನು (instance) ಕ್ರಿಯೇಟ್ ಮಾಡಬಹುದು. |
03:42 | ಈ ಸಾಲು, ಕಾಮಾ ಅನ್ನು ಸೆಪರೇಟರ್-ಕ್ಯಾರೆಕ್ಟರ್ (separator character) ಎಂದು ಸೆಟ್ ಮಾಡಿ, ಒಂದು ಆಬ್ಜೆಕ್ಟ್ ಅನ್ನು (object) ಕ್ರಿಯೇಟ್ ಮಾಡುತ್ತದೆ. |
03:48 | ಇಲ್ಲಿ, "while" ಲೂಪ್, "getline()" ಮೆಥಡ್ ಅನ್ನು ಬಳಸಿ, ಒಂದೊಂದೇ ಸಾಲಿನಂತೆ ಡೇಟಾವನ್ನುಪಡೆಯುತ್ತದೆ. |
03:54 | "getline()" ಮೆಥಡ್, ಒಂದು ಅರೇ ಗೆ (array) ರೆಫರನ್ಸ್ ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). |
03:58 | ವ್ಯಾಲ್ಯೂವನ್ನು ಪಡೆಯಲು, ನಾವು ಇದನ್ನು ಡಿ-ರೆಫರನ್ಸ್ ಮಾಡಬೇಕು. |
04:02 | ‘ಇಂಡೆಕ್ಸ್ ಆಫ್ ಝೀರೊ’ (Index of zero), csv ಫೈಲ್ ನಲ್ಲಿ name ಫೀಲ್ಡ್ ಅನ್ನು ಪ್ರತಿನಿಧಿಸುತ್ತದೆ. |
04:07 | Print ಸ್ಟೇಟ್ಮೆಂಟ್, csv ಫೈಲ್ ನಲ್ಲಿಯ ಹೆಸರುಗಳನ್ನು ಪ್ರಿಂಟ್ ಮಾಡುತ್ತದೆ. |
04:11 | ಈಗ, ಈ ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿ. |
04:15 | ಈಗ ಪ್ರೋಗ್ರಾಮ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
04:18 | ಟರ್ಮಿನಲ್ ಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: perl csvtest.pl ಮತ್ತು Enter ಅನ್ನು ಒತ್ತಿ. |
04:27 | ಇಲ್ಲಿ ನಾವು names ಫೀಲ್ಡ್ ಅನ್ನು ಔಟ್ಪುಟ್ ಆಗಿ ನೋಡಬಹುದು. |
04:32 | ನಂತರ, ನಾವು CPAN ಮೊಡ್ಯೂಲ್ ಗಳನ್ನು, Windows ಆಪರೇಟಿಂಗ್ ಸಿಸ್ಟಂನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ನೋಡೋಣ. |
04:39 | Perl ಇನ್ಸ್ಟಾಲ್ ಆದಾಗ, PPM ಎಂದರೆ Perl Package Module ಎಂಬ ಯೂಟಿಲಿಟೀ, ತಾನಾಗಿಯೇ ಇನ್ಸ್ಟಾಲ್ ಆಗುತ್ತದೆ. |
04:48 | PPM ಅನ್ನು ಬಳಸಲು, ನಿಮ್ಮ ಕಂಪ್ಯೂಟರ್, ಇಂಟರ್ನೆಟ್ ಗೆ ಸಂಪರ್ಕವನ್ನು ಹೊಂದಿರಬೇಕು. |
04:53 | Windows Operating System ನಲ್ಲಿ, ಬೇಕಾದ ಮೊಡ್ಯೂಲ್ ಅನ್ನು ಹುಡುಕಲು, ಇನ್ಸ್ಟಾಲ್ ಮಾಡಲು, ತೆಗೆದುಹಾಕಲು ಮತ್ತು ಅಪ್ಗ್ರೇಡ್ ಮಾಡಲು ಈ ಯೂಟಿಲಿಟೀಯನ್ನು ಬಳಸಬಹುದು. |
05:04 | ಈಗ ನಾವು, Windows OS ನಲ್ಲಿ ಕಮಾಂಡ್-ವಿಂಡೋವನ್ನು ಓಪನ್ ಮಾಡೋಣ. |
05:09 | ಕಮಾಂಡ್-ವಿಂಡೋ ಅನ್ನು ಓಪನ್ ಮಾಡಲು, Start ಮೇಲೆ ಕ್ಲಿಕ್ ಮಾಡಿ. "cmd" ಎಂದು ಟೈಪ್ ಮಾಡಿ ಹಾಗು Enter ಅನ್ನು ಒತ್ತಿ. |
05:17 | ನಿಮ್ಮ Windows OS ನಲ್ಲಿ, Perl ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಲು, perl hyphen v ಎಂದು ಟೈಪ್ ಮಾಡಿ. |
05:25 | ನೀವು, ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ Perl ನ ಆವೃತ್ತಿ ಸಂಖ್ಯೆಯನ್ನು ನೋಡುವಿರಿ. |
05:30 | ಒಂದುವೇಳೆ Perl ಇನ್ಸ್ಟಾಲ್ ಆಗಿರದಿದ್ದಲ್ಲಿ, ಈ ವೆಬ್ಸೈಟ್ ನಲ್ಲಿ ಕೊಟ್ಟಿರುವ Perl Installation ಎಂಬ ಟ್ಯುಟೋರಿಯಲ್ ಅನ್ನು ನೋಡಿ. |
05:36 | ಅದು, Windows OS ನಲ್ಲಿ Perl ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ನಿಮಗೆ ಸೂಚಿಸುತ್ತದೆ. |
05:41 | “DOS” ಪ್ರಾಂಪ್ಟ್ ಇರುವಲ್ಲಿ, ppm install Text colon colon CSV ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ. |
05:49 | ದಯವಿಟ್ಟು ಗಮನಿಸಿ, ಮೊಡ್ಯೂಲ್ ಗಳ ಹೆಸರುಗಳು ಕೇಸ್-ಸೆನ್ಸಿಟಿವ್ (case sensitive) ಆಗಿರುತ್ತವೆ. |
05:53 | ಇನ್ಸ್ಟಾಲೇಷನ್ ಪ್ರಕ್ರಿಯೆ ಆರಂಭವಾಗಿರುವುದನ್ನು ನಾವು ನೋಡಬಹುದು. ಇನ್ಸ್ಟಾಲೇಷನ್ ಮುಗಿಯುವವರೆಗೂ ಕಾಯಿರಿ. |
06:00 | ನಾನು candidates.csv ಮತ್ತು csvtest.pl ಫೈಲ್ ಗಳನ್ನು 'ಪ್ರೆಸೆಂಟ್ ವರ್ಕಿಂಗ್ ಡೈರೆಕ್ಟರಿ'ಗೆ ಕಾಪಿ (Copy) ಮಾಡಿದ್ದೇನೆ. |
06:08 | ನಾವೀಗ Perl ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
06:11 | ಕಮಾಂಡ್ ವಿಂಡೋದಲ್ಲಿ, perl csvtest.pl ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
06:18 | ಇಲ್ಲಿ ಔಟ್ಪುಟ್ ಇರುತ್ತದೆ. |
06:21 | ಇಲ್ಲಿಗೆ ಈ ಟ್ಯುಟೋರಿಯಲ್ ಮುಕ್ತಯವಾಗುತ್ತದೆ. ಇದರ ಸಾರಾಂಶವನ್ನು ನೋಡೋಣ. |
06:26 | ಈ ಟ್ಯುಟೋರಿಯಲ್ ನಲ್ಲಿ ನಾವು, ಅಗತ್ಯವಿರುವ CPAN ಮೊಡ್ಯೂಲ್ ಗಳನ್ನು, Linux ಮತ್ತು Windows ನಲ್ಲಿ ಹೇಗೆ ಡೌನ್ಲೋಡ್ ಮಾಡುವುದು ಎಂದು ಕಲಿತೆವು. |
06:34 | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ:
Date colon colon Calc ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. ಮೊಡ್ಯುಲ್ ಅನ್ನು ಹುಡುಕಲು, ಕೊಟ್ಟಿರುವ ವೆಬ್ಸೈಟ್ ನ್ನು ಬಳಸಿ. |
06:47 | ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿರುವ ವೀಡಿಯೋ, Spoken Tutorial ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:54 | Spoken Tutorial Project ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಹಾಗೂ ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ. |
07:03 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:06 | ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಪ್ರಾಯೋಜಿತವಾಗಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
07:18 | ಈ ಸ್ಕ್ರಿಪ್ಟ್ ನ ಅನುವಾದಕಿ ಜ್ಯೋತಿ ಕಿರಣ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು. |