Difference between revisions of "Jmol-Application/C2/Introduction-to-Jmol-Application/Kannada"
From Script | Spoken-Tutorial
Sandhya.np14 (Talk | contribs) |
|||
(10 intermediate revisions by 3 users not shown) | |||
Line 1: | Line 1: | ||
− | | border=1 | + | {| border=1 |
|'''Time''' | |'''Time''' | ||
|'''Narration''' | |'''Narration''' | ||
− | |||
|- | |- | ||
|00:01 | |00:01 | ||
− | | | + | | ನಮಸ್ಕಾರ. '''Introduction to Jmol Application''' (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
− | + | ||
− | + | ||
− | + | ||
− | + | ||
− | + | ||
|- | |- | ||
|00:07 | |00:07 | ||
− | | ಈ ಟ್ಯುಟೋರಿಯಲ್ ನಲ್ಲಿ ನಾನು, | + | | ಈ ಟ್ಯುಟೋರಿಯಲ್ ನಲ್ಲಿ ನಾನು, |
− | + | ||
|- | |- | ||
|00:11 | |00:11 | ||
− | | | + | |Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
− | + | ||
|- | |- | ||
|00:16 | |00:16 | ||
Line 24: | Line 16: | ||
|- | |- | ||
|00:18 | |00:18 | ||
− | | | + | | ಮೆನ್ಯೂ ಬಾರ್, ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್, |
|- | |- | ||
|00:22 | |00:22 | ||
− | | | + | | ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು, |
|- | |- | ||
|00:25 | |00:25 | ||
− | | | + | | ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು, |
|- | |- | ||
| 00:28 | | 00:28 | ||
− | | | + | | ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗ್ರೂಪ್ ಅನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು. |
|- | |- | ||
|00:34 | |00:34 | ||
− | | ನಾವು | + | | ನಾವು: |
|- | |- | ||
|00:36 | |00:36 | ||
− | | | + | | ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು |
|- | |- | ||
|00:41 | |00:41 | ||
− | | | + | | ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನು ಸಹ ಕಲಿಯುವೆವು. |
|- | |- | ||
|00:45 | |00:45 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ: | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ: |
|- | |- | ||
|00:49 | |00:49 | ||
− | | | + | | ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು |
− | + | ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು. | |
− | + | ||
− | + | ||
|- | |- | ||
|00:53 | |00:53 | ||
− | | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು | + | | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು: |
|- | |- | ||
|00:56 | |00:56 | ||
− | | | + | | Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ, |
|- | |- | ||
|01:00 | |01:00 | ||
− | | | + | | Jmol ನ ೧೨.೨.೨ ನೇ ಆವೃತ್ತಿ, |
|- | |- | ||
|01:03 | |01:03 | ||
− | | ಮತ್ತು | + | | ಮತ್ತು Java ೭ ನ್ನು ಬಳಸುತ್ತಿದ್ದೇನೆ. |
|- | |- | ||
|01:06 | |01:06 | ||
− | | ದಯವಿಟ್ಟು ಗಮನಿಸಿ | + | | ದಯವಿಟ್ಟು ಗಮನಿಸಿ- 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು. |
− | + | ||
− | + | ||
− | + | ||
|- | |- | ||
|01:14 | |01:14 | ||
Line 75: | Line 62: | ||
|- | |- | ||
|01:17 | |01:17 | ||
− | | | + | | ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ. |
|- | |- | ||
|01:21 | |01:21 | ||
− | | | + | | ರಾಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ ಮತ್ತು |
|- | |- | ||
|01:27 | |01:27 | ||
− | | | + | | ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ. |
|- | |- | ||
|01:33 | |01:33 | ||
− | | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ | + | | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ- |
|- | |- | ||
|01:37 | |01:37 | ||
− | | | + | | ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು. |
|- | |- | ||
|01:45 | |01:45 | ||
− | | ಈ ಟ್ಯುಟೋರಿಯಲ್ ಅನ್ನು ದಯವಿಟ್ಟು ನಮ್ಮ ವೆಬ್ಸೈಟ್ '''www.spoken-tutorial.org''' ನ Linux ಸರಣಿಯಲ್ಲಿ ನೋಡಿ. | + | | ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ '''www.spoken-tutorial.org''' ನ '''Linux''' ಸರಣಿಯಲ್ಲಿ ನೋಡಿ. |
|- | |- | ||
|01:56 | |01:56 | ||
− | | ವಿಂಡೋಸ್, ಮ್ಯಾಕ್ | + | | ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು '''www.jmol.sourceforge.net''' ಅನ್ನು ನೋಡಿ |
|- | |- | ||
|02:08 | |02:08 | ||
− | | ಮತ್ತು ಇನ್ಸ್ಟಾಲ್ ಮಾಡಲು ವೆಬ್ ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ. | + | | ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ. |
|- | |- | ||
|02:13 | |02:13 | ||
− | | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) | + | | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
|- | |- | ||
|02:20 | |02:20 | ||
− | | ‘ಜೆಮೋಲ್ | + | | ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ. |
|- | |- | ||
|02:24 | |02:24 | ||
− | | ‘ಸರ್ಚ್ | + | | ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ. |
|- | |- | ||
|02:27 | |02:27 | ||
Line 111: | Line 98: | ||
|- | |- | ||
|02:30 | |02:30 | ||
− | | ‘ಜೆಮೋಲ್ ಅಪ್ಲಿಕೇಶನ್ | + | |‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ. |
|- | |- | ||
|02:35 | |02:35 | ||
− | | ‘ಜೆಮೋಲ್ ಅಪ್ಲಿಕೇಶನ್ ' ವಿಂಡೊ | + | | ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ. |
|- | |- | ||
|02:40 | |02:40 | ||
− | | 'ಮೆನ್ಯೂ ಬಾರ್’ನ ಕೆಳಗೆ 'ಟೂಲ್ ಬಾರ್' ಇದೆ. | + | | 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ. |
|- | |- | ||
|02:43 | |02:43 | ||
− | | ಇಲ್ಲಿ'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ ' ಡಿಸ್ಪ್ಲೇ ಎರಿಯಾ' ಇದೆ. | + | | ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ. |
|- | |- | ||
|02:48 | |02:48 | ||
− | | ಮೆನ್ಯು ಬಾರ್ ನಲ್ಲಿ File, Edit, Display | + | | ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ. |
|- | |- | ||
|02:56 | |02:56 | ||
− | | | + | | ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ. |
|- | |- | ||
|03:00 | |03:00 | ||
− | | ‘ಟೂಲ್ಸ್’ | + | | ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ. |
|- | |- | ||
|03:07 | |03:07 | ||
− | | ನಾವು ಈ ಆಯ್ಕೆಗಳನ್ನು ಮುಂದಿನ | + | | ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು. |
|- | |- | ||
|03:12 | |03:12 | ||
− | | ‘Help’ ಮೆನುನಲ್ಲಿ ‘ಜೆಮೋಲ್ | + | | ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ. |
|- | |- | ||
|03:18 | |03:18 | ||
− | | ಇದು | + | | ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ. |
|- | |- | ||
|03:23 | |03:23 | ||
− | | ಟೂಲ್-ಬಾರ್ | + | | ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ. |
|- | |- | ||
|03:27 | |03:27 | ||
− | | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ | + | | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ. |
|- | |- | ||
|03:37 | |03:37 | ||
− | | ಇಲ್ಲಿ | + | | ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ. |
|- | |- | ||
|03:47 | |03:47 | ||
− | | | + | | ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ. |
|- | |- | ||
|03:53 | |03:53 | ||
− | | 'ಜೆಮೋಲ್ ಪ್ಯಾನೆಲ್' ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು. | + | | 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು. |
|- | |- | ||
|03:58 | |03:58 | ||
− | | ‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ‘ವಿಂಡೋ’ದ ಯಾವುದೇ ಮೂಲೆಗೆ | + | | ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ. |
|- | |- | ||
|04:04 | |04:04 | ||
− | | ಈಗ ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ. | + | | ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ. |
|- | |- | ||
|04:10 | |04:10 | ||
− | | | + | | ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು. |
|- | |- | ||
|04:16 | |04:16 | ||
− | | Display | + | | 'Display' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
|04:20 | |04:20 | ||
− | | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು | + | | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನು ನಮೂದಿಸಬಹುದಾದ ಒಂದು ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
|- | |- | ||
|04:27 | |04:27 | ||
− | | ನನಗೆ | + | | ನನಗೆ ‘800 ಬೈ 600’ ಪಿಕ್ಸೆಲ್ ಗಳ ‘ಸೈಜ್’ ನ ಒಂದು ವಿಂಡೋ ಬೇಕಾಗಿದೆ. |
|- | |- | ||
|04:32 | |04:32 | ||
− | | ಆದ್ದರಿಂದ ನಾನು | + | | ಆದ್ದರಿಂದ, ನಾನು ‘800 ಸ್ಪೇಸ್ 600’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುವೆನು. |
|- | |- | ||
|04:41 | |04:41 | ||
− | | ಈಗ ‘ಜೆಮೋಲ್ | + | | ಈಗ, ‘ಜೆಮೋಲ್ ಪ್ಯಾನೆಲ್’ಅನ್ನು 800 ಬೈ 600 ಪಿಕ್ಸೆಲ್ ಗಳಿಗೆ ‘ರಿ-ಸೈಜ್’ ಮಾಡಲಾಗಿದೆ. |
|- | |- | ||
|04:47 | |04:47 | ||
− | | ಈಗ | + | | ಈಗ ಕೆಲವು ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡಲು ನಾವು ಮುಂದುವರೆಯೋಣ. |
|- | |- | ||
|04:53 | |04:53 | ||
− | |Modelkit | + | |'Modelkit', ಮಾಡೆಲ್ ಗಳನ್ನು ಎನರ್ಜಿ-ಮಿನಿಮೈಜೇಶನ್ ನೊಂದಿಗೆ ರಚಿಸಲು ಮತ್ತು ಮಾರ್ಪಡಿಸಲು ನಮಗೆ ಅನುಮತಿಸುತ್ತದೆ. |
|- | |- | ||
|05:00 | |05:00 | ||
− | | ಟೂಲ್ ಬಾರ್ ನಲ್ಲಿಯ modelkit (ಮಾಡೆಲ್-ಕಿಟ್) ಐಕಾನ್ ಮೇಲೆ ಕ್ಲಿಕ್ ಮಾಡಿ. | + | | ಟೂಲ್-ಬಾರ್ ನಲ್ಲಿಯ 'modelkit' (ಮಾಡೆಲ್-ಕಿಟ್) ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|05:04 | |05:04 | ||
− | | Methane (ಮಿಥೇನ್) ನ | + | | 'ಪ್ಯಾನೆಲ್'ನ ಮೇಲೆ 'Methane' (ಮಿಥೇನ್) ನ ಮಾಡೆಲ್, ಕಾಣಿಸಿಕೊಳ್ಳುತ್ತದೆ. |
|- | |- | ||
|05:07 | |05:07 | ||
− | | ‘ಜೆಮೋಲ್ | + | | ‘ಜೆಮೋಲ್ ಪ್ಯಾನೆಲ್’ನ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣಿಸಿಕೊಳ್ಳುತ್ತದೆ. |
|- | |- | ||
|05:12 | |05:12 | ||
− | | ಈ | + | | ಈ ‘ಮೆನ್ಯು’ವಿನ ವೈಶಿಷ್ಟ್ಯಗಳು: ಸುಲಭವಾಗಿ ಪರಮಾಣುಗಳನ್ನು ಜೋಡಿಸುವುದು (add), ‘ಡಿಲೀಟ್’ ಮತ್ತು ‘ಡ್ರ್ಯಾಗ್’ ಮಾಡುವುದು, |
|- | |- | ||
|05:19 | |05:19 | ||
− | | | + | | ‘ಫಂಕ್ಶನಲ್ ಗ್ರೂಪ್’ಗಳನ್ನು ಸೇರಿಸುವುದು, |
|- | |- | ||
|05:21 | |05:21 | ||
− | | | + | | ಬಾಂಡ್ಸ್ ಗಳನ್ನು ‘Delete, add' ಮತ್ತು ‘ರೊಟೇಟ್’ (rotate) ಮಾಡುವುದು, |
|- | |- | ||
|05:25 | |05:25 | ||
− | | | + | | 'add hydrogens, minimize‘ ಮತ್ತು 'save files' ಇತ್ಯಾದಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. |
|- | |- | ||
|05:30 | |05:30 | ||
− | | | + | | ಮೆನ್ಯೂವಿನಲ್ಲಿಯ ಯಾವುದೇ ವೈಶಿಷ್ಟ್ಯವನ್ನು ಉಪಯೋಗಿಸಲು, ಅಲ್ಲಿ ಒದಗಿಸಿದ ‘ಚೆಕ್-ಬಾಕ್ಸ್’ನ ಮೇಲೆ ಕ್ಲಿಕ್ ಮಾಡಿ. |
|- | |- | ||
|05:35 | |05:35 | ||
− | | Modelkit | + | | 'Modelkit' ಫಂಕ್ಷನ್, ಹೈಡ್ರೋಜೆನ್ ಪರಮಾಣುವಿಗೆ ಬದಲಾಗಿ ಮಿಥೈಲ್-ಗ್ರೂಪ್ ಅನ್ನು ಬಳಸಲು ನಮಗೆ ಅನುಮತಿಸುತ್ತದೆ. |
|- | |- | ||
|05:41 | |05:41 | ||
− | | ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ | + | | ಕರ್ಸರ್ ಅನ್ನು ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿನ ಹತ್ತಿರ ತನ್ನಿ. |
|- | |- | ||
|05:46 | |05:46 | ||
− | | ಆ | + | | ಆ ಹೈಡ್ರೊಜೆನ್ ಪರಮಾಣುವಿನ ಮೇಲೆ ಒಂದು ಕೆಂಪು ರಿಂಗ್ (ವರ್ತುಲ) ಕಾಣುತ್ತದೆ. |
|- | |- | ||
|05:50 | |05:50 | ||
− | | | + | | ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
|05:52 | |05:52 | ||
− | | | + | | ಒಂದು ಮಿಥೈಲ್-ಗ್ರೂಪ್ ಅನ್ನು ಜೋಡಿಸಿರುವುನ್ನು ನೀವು ನೋಡುವಿರಿ. |
|- | |- | ||
|05:56 | |05:56 | ||
− | | | + | | ಮಿಥೇನ್ ಅಣು, ಈಗ ಈಥೇನ್ ಆಗಿ ಪರಿವರ್ತನೆ ಹೊಂದಿದೆ. |
|- | |- | ||
|06:00 | |06:00 | ||
− | | ಅದೇ ಹಂತವನ್ನು ಪುನರಾವರ್ತಿಸಿ. | + | | ಮೊದಲಿನಂತೆ ಅದೇ ಹಂತವನ್ನು ಪುನರಾವರ್ತಿಸಿ. |
|- | |- | ||
|06:03 | |06:03 | ||
− | | | + | | ಪ್ರೊಪೇನ್ ನ ಮಾಡೆಲ್ ಅನ್ನು ಪಡೆಯಲು, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
|06:07 | |06:07 | ||
− | |ಈ ಪರಮಾಣುವಿನ | + | |ಈ ಪರಮಾಣುವಿನ ಎನರ್ಜಿ-ಮಿನಿಮೈಜೇಶನ್ (Energy minimization) ನಮಗೆ ಹೆಚ್ಚು ಸ್ಠಿರವಾದ ಕನ್ಫರ್ಮೇಷನ್ ಅನ್ನು (ರಚನಾಕ್ರಮವನ್ನು) ಕೊಡುತ್ತದೆ. |
|- | |- | ||
|06:13 | |06:13 | ||
− | | | + | | ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡಲು: |
|- | |- | ||
|06:15 | |06:15 | ||
− | | Modelkit ಮೆನುವಿನ | + | | 'Modelkit' ಮೆನುವಿನ ಆಯ್ಕೆಗಳಲ್ಲಿ ಕೆಳಗೆ ಸ್ಕ್ರೊಲ್ ಮಾಡಿ. |
|- | |- | ||
|06:19 | |06:19 | ||
Line 246: | Line 233: | ||
|- | |- | ||
|06:22 | |06:22 | ||
− | | ಈಗ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ | + | | ಈಗ, ಪ್ರೋಪೇನ್ ಅಣುವಿನ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ನ ಮಾಡೆಲ್, ನಮ್ಮ ಹತ್ತಿರ ಇದೆ. |
|- | |- | ||
|06:28 | |06:28 | ||
− | | | + | | ಈ ರಚನೆಯನ್ನು '.mol' ಫೈಲ್ ಎಂದು ಸೇವ್ ಮಾಡಲು, 'Modelkit' ಮೆನ್ಯೂವನ್ನು ಓಪನ್ ಮಾಡಿ. |
|- | |- | ||
|06:33 | |06:33 | ||
− | | | + | | ಮೆನ್ಯೂವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
|06:37 | |06:37 | ||
− | | ಸ್ಕ್ರೀನ್ ಮೇಲೆ 'Save' ಎಂಬ ಡೈಲಾಗ್ ಬಾಕ್ಸ್ | + | | ಸ್ಕ್ರೀನ್ ನ ಮೇಲೆ, 'Save' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
|06:41 | |06:41 | ||
− | | ನಿಮ್ಮ ಫೈಲ್ ನ್ನು ಸೇವ್ | + | | ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|06:45 | |06:45 | ||
− | | ನಾನು ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ | + | | ನಾನು, ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. |
|- | |- | ||
|06:50 | |06:50 | ||
− | | ಆದ್ದರಿಂದ 'Desktop’ ಅನ್ನು | + | | ಆದ್ದರಿಂದ, 'Desktop’ ಅನ್ನು ಆಯ್ಕೆಮಾಡಿ ಮತ್ತು 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|06:54 | |06:54 | ||
− | | 'File Name ' ಗೆ ಹೋಗಿ ಮತ್ತು | + | | 'File Name' ಗೆ ಹೋಗಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ 'Propane' ಎಂದು ಟೈಪ್ ಮಾಡಿ. |
|- | |- | ||
|06:59 | |06:59 | ||
− | |‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ | + | |‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. |
|- | |- | ||
|07:03 | |07:03 | ||
− | | ಈಗ ಡೈಲಾಗ್ ಬಾಕ್ಸ್ ನ | + | | ಈಗ, ಡೈಲಾಗ್-ಬಾಕ್ಸ್ ನ ಕೆಳಗೆ ಬಲಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|07:08 | |07:08 | ||
− | |Propane ನ 3D | + | | Propane (ಪ್ರೊಪೇನ್) ನ 3D ಮಾಡೆಲ್ ಅನ್ನು, ಡೆಸ್ಕ್ಟಾಪ್ ನ ಮೇಲೆ '.mol' ಫೈಲ್ ಎಂದು ಸೇವ್ ಮಾಡಲಾಗುವುದು. |
|- | |- | ||
|07:14 | |07:14 | ||
− | | ಜೆಮೋಲ್ ನಿಂದ ನಿರ್ಗಮಿಸಲು File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು | + | | ಜೆಮೋಲ್ ನಿಂದ ನಿರ್ಗಮಿಸಲು: File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಂನಿಂದ ಹೊರಬರಲು Exit ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
|07:21 | |07:21 | ||
− | | | + | | ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ: |
− | + | ||
− | + | ||
− | + | ||
|- | |- | ||
|07:25 | |07:25 | ||
− | | | + | | ‘ಜೆಮೋಲ್ ಅಪ್ಲಿಕೇಷನ್’ ವಿಂಡೋದ ಬಗ್ಗೆ, |
|- | |- | ||
|07:27 | |07:27 | ||
− | | | + | | ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು, |
|- | |- | ||
|07:29 | |07:29 | ||
− | | | + | | ಮೀಥೇನ್, ಇಥೇನ್ ಹಾಗೂ ಪ್ರೊಪೇನ್ ಗಳಂತಹ ಸರಳ ಸಾವಯವ ಅಣುಗಳ 3D ಮಾಡೆಲ್ ಗಳನ್ನು ರಚಿಸಲು, ಟೂಲ್-ಬಾರ್ ನಲ್ಲಿಯ 'Modelkit' ಫಂಕ್ಶನ್ ಅನ್ನು ಬಳಸುವುದು, |
|- | |- | ||
|07:40 | |07:40 | ||
− | | | + | | ‘ಹೈಡ್ರೋಜೆನ್’ಗೆ ಪರ್ಯಾಯವಾಗಿ 'ಮಿಥೈಲ್ ಗ್ರುಪ್’ಅನ್ನು ಸೇರಿಸುವದರ ಮೂಲಕ ಅಣುವನ್ನು ರಚಿಸುವುದು, |
|- | |- | ||
|07:45 | |07:45 | ||
− | | | + | | ಸ್ಟೇಬಲ್ ಕನ್ಫರ್ಮೇಷನ್ ಪಡೆಯಲು ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡುವುದು, |
|- | |- | ||
|07:48 | |07:48 | ||
− | | | + | | ಮತ್ತು ಇಮೇಜ್ ಅನ್ನು '.mol' (ಡಾಟ್ ಮೋಲ್) ಫೈಲ್ ಎಂದು ಸೇವ್ ಮಾಡುವುದು ಇವುಗಳ ಬಗ್ಗೆ ಕಲಿತೆವು. |
|- | |- | ||
|07:52 | |07:52 | ||
− | | Jmol Modelkit | + | | 'Jmol Modelkit' ಫಂಕ್ಶನ್ ಅನ್ನು ಬಳಸಿ, ಈ ಕೆಳಗಿನ ಅಣುಗಳ ಮಾಡೆಲ್ ಗಳನ್ನು ಮಾಡಿ. |
|- | |- | ||
|07:58 | |07:58 | ||
− | | | + | | 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್). |
|- | |- | ||
|08:03 | |08:03 | ||
− | | | + | | ಸ್ಟೇಬಲ್ ಕನ್ಫರ್ಮೇಷನ್ ಗಾಗಿ, ಎನರ್ಜಿಯನ್ನು ಕನಿಷ್ಠಗೊಳಿಸಿ. |
+ | |- | ||
|08:07 | |08:07 | ||
− | | | + | | ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ. |
− | + | ||
|- | |- | ||
|08:11 | |08:11 | ||
− | | | + | | ಟೂಲ್-ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ. |
|- | |- | ||
|08:15 | |08:15 | ||
Line 324: | Line 308: | ||
|- | |- | ||
|08:19 | |08:19 | ||
− | | ಈ ಕೆಳಗಿನ ಲಿಂಕ್ | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
− | + | http://spoken-tutorial.org/What_is_a_Spoken_Tutorial | |
|- | |- | ||
|08:22 | |08:22 | ||
Line 331: | Line 315: | ||
|- | |- | ||
|08:26 | |08:26 | ||
− | | ನಿಮ್ಮಲ್ಲಿ | + | | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|08:30 | |08:30 | ||
− | | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ | + | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
|08:36 | |08:36 | ||
− | | ‘ಆನ್ | + | | ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
|- | |- | ||
|08:40 | |08:40 | ||
− | | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org | + | | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: |
+ | '''contact@spoken-tutorial.org''' | ||
|- | |- | ||
|08:47 | |08:47 | ||
− | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ | + | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ನ ಒಂದು ಭಾಗವಾಗಿದೆ. |
|- | |- | ||
|08:52 | |08:52 | ||
− | | ಇದು | + | | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
|- | |- | ||
|08:59 | |08:59 | ||
Line 352: | Line 337: | ||
|- | |- | ||
|09:04 | |09:04 | ||
− | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ | + | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕಿ ಗ್ಲೋರಿಯಾ. |
+ | ಧನ್ಯವಾದಗಳು. | ||
+ | |- | ||
+ | |} |
Latest revision as of 13:11, 26 September 2017
Time | Narration |
00:01 | ನಮಸ್ಕಾರ. Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾನು, |
00:11 | Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
00:16 | ನಾವು, |
00:18 | ಮೆನ್ಯೂ ಬಾರ್, ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್, |
00:22 | ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು, |
00:25 | ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು, |
00:28 | ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗ್ರೂಪ್ ಅನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು. |
00:34 | ನಾವು: |
00:36 | ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು |
00:41 | ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನು ಸಹ ಕಲಿಯುವೆವು. |
00:45 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ: |
00:49 | ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು
ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು. |
00:53 | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು: |
00:56 | Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ, |
01:00 | Jmol ನ ೧೨.೨.೨ ನೇ ಆವೃತ್ತಿ, |
01:03 | ಮತ್ತು Java ೭ ನ್ನು ಬಳಸುತ್ತಿದ್ದೇನೆ. |
01:06 | ದಯವಿಟ್ಟು ಗಮನಿಸಿ- 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು. |
01:14 | Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ: |
01:17 | ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ. |
01:21 | ರಾಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ ಮತ್ತು |
01:27 | ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ. |
01:33 | ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ- |
01:37 | ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು. |
01:45 | ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.org ನ Linux ಸರಣಿಯಲ್ಲಿ ನೋಡಿ. |
01:56 | ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು www.jmol.sourceforge.net ಅನ್ನು ನೋಡಿ |
02:08 | ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ. |
02:13 | Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
02:20 | ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ. |
02:24 | ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ. |
02:27 | ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ. |
02:30 | ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ. |
02:35 | ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ. |
02:40 | 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ. |
02:43 | ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ. |
02:48 | ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ. |
02:56 | ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ. |
03:00 | ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ. |
03:07 | ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು. |
03:12 | ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ. |
03:18 | ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ. |
03:23 | ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ. |
03:27 | ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ. |
03:37 | ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ. |
03:47 | ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ. |
03:53 | 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು. |
03:58 | ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ. |
04:04 | ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ. |
04:10 | ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು. |
04:16 | 'Display' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ಆರಿಸಿಕೊಳ್ಳಿ. |
04:20 | ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನು ನಮೂದಿಸಬಹುದಾದ ಒಂದು ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ. |
04:27 | ನನಗೆ ‘800 ಬೈ 600’ ಪಿಕ್ಸೆಲ್ ಗಳ ‘ಸೈಜ್’ ನ ಒಂದು ವಿಂಡೋ ಬೇಕಾಗಿದೆ. |
04:32 | ಆದ್ದರಿಂದ, ನಾನು ‘800 ಸ್ಪೇಸ್ 600’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುವೆನು. |
04:41 | ಈಗ, ‘ಜೆಮೋಲ್ ಪ್ಯಾನೆಲ್’ಅನ್ನು 800 ಬೈ 600 ಪಿಕ್ಸೆಲ್ ಗಳಿಗೆ ‘ರಿ-ಸೈಜ್’ ಮಾಡಲಾಗಿದೆ. |
04:47 | ಈಗ ಕೆಲವು ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡಲು ನಾವು ಮುಂದುವರೆಯೋಣ. |
04:53 | 'Modelkit', ಮಾಡೆಲ್ ಗಳನ್ನು ಎನರ್ಜಿ-ಮಿನಿಮೈಜೇಶನ್ ನೊಂದಿಗೆ ರಚಿಸಲು ಮತ್ತು ಮಾರ್ಪಡಿಸಲು ನಮಗೆ ಅನುಮತಿಸುತ್ತದೆ. |
05:00 | ಟೂಲ್-ಬಾರ್ ನಲ್ಲಿಯ 'modelkit' (ಮಾಡೆಲ್-ಕಿಟ್) ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:04 | 'ಪ್ಯಾನೆಲ್'ನ ಮೇಲೆ 'Methane' (ಮಿಥೇನ್) ನ ಮಾಡೆಲ್, ಕಾಣಿಸಿಕೊಳ್ಳುತ್ತದೆ. |
05:07 | ‘ಜೆಮೋಲ್ ಪ್ಯಾನೆಲ್’ನ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣಿಸಿಕೊಳ್ಳುತ್ತದೆ. |
05:12 | ಈ ‘ಮೆನ್ಯು’ವಿನ ವೈಶಿಷ್ಟ್ಯಗಳು: ಸುಲಭವಾಗಿ ಪರಮಾಣುಗಳನ್ನು ಜೋಡಿಸುವುದು (add), ‘ಡಿಲೀಟ್’ ಮತ್ತು ‘ಡ್ರ್ಯಾಗ್’ ಮಾಡುವುದು, |
05:19 | ‘ಫಂಕ್ಶನಲ್ ಗ್ರೂಪ್’ಗಳನ್ನು ಸೇರಿಸುವುದು, |
05:21 | ಬಾಂಡ್ಸ್ ಗಳನ್ನು ‘Delete, add' ಮತ್ತು ‘ರೊಟೇಟ್’ (rotate) ಮಾಡುವುದು, |
05:25 | 'add hydrogens, minimize‘ ಮತ್ತು 'save files' ಇತ್ಯಾದಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿವೆ. |
05:30 | ಮೆನ್ಯೂವಿನಲ್ಲಿಯ ಯಾವುದೇ ವೈಶಿಷ್ಟ್ಯವನ್ನು ಉಪಯೋಗಿಸಲು, ಅಲ್ಲಿ ಒದಗಿಸಿದ ‘ಚೆಕ್-ಬಾಕ್ಸ್’ನ ಮೇಲೆ ಕ್ಲಿಕ್ ಮಾಡಿ. |
05:35 | 'Modelkit' ಫಂಕ್ಷನ್, ಹೈಡ್ರೋಜೆನ್ ಪರಮಾಣುವಿಗೆ ಬದಲಾಗಿ ಮಿಥೈಲ್-ಗ್ರೂಪ್ ಅನ್ನು ಬಳಸಲು ನಮಗೆ ಅನುಮತಿಸುತ್ತದೆ. |
05:41 | ಕರ್ಸರ್ ಅನ್ನು ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿನ ಹತ್ತಿರ ತನ್ನಿ. |
05:46 | ಆ ಹೈಡ್ರೊಜೆನ್ ಪರಮಾಣುವಿನ ಮೇಲೆ ಒಂದು ಕೆಂಪು ರಿಂಗ್ (ವರ್ತುಲ) ಕಾಣುತ್ತದೆ. |
05:50 | ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
05:52 | ಒಂದು ಮಿಥೈಲ್-ಗ್ರೂಪ್ ಅನ್ನು ಜೋಡಿಸಿರುವುನ್ನು ನೀವು ನೋಡುವಿರಿ. |
05:56 | ಮಿಥೇನ್ ಅಣು, ಈಗ ಈಥೇನ್ ಆಗಿ ಪರಿವರ್ತನೆ ಹೊಂದಿದೆ. |
06:00 | ಮೊದಲಿನಂತೆ ಅದೇ ಹಂತವನ್ನು ಪುನರಾವರ್ತಿಸಿ. |
06:03 | ಪ್ರೊಪೇನ್ ನ ಮಾಡೆಲ್ ಅನ್ನು ಪಡೆಯಲು, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
06:07 | ಈ ಪರಮಾಣುವಿನ ಎನರ್ಜಿ-ಮಿನಿಮೈಜೇಶನ್ (Energy minimization) ನಮಗೆ ಹೆಚ್ಚು ಸ್ಠಿರವಾದ ಕನ್ಫರ್ಮೇಷನ್ ಅನ್ನು (ರಚನಾಕ್ರಮವನ್ನು) ಕೊಡುತ್ತದೆ. |
06:13 | ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡಲು: |
06:15 | 'Modelkit' ಮೆನುವಿನ ಆಯ್ಕೆಗಳಲ್ಲಿ ಕೆಳಗೆ ಸ್ಕ್ರೊಲ್ ಮಾಡಿ. |
06:19 | ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:22 | ಈಗ, ಪ್ರೋಪೇನ್ ಅಣುವಿನ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ನ ಮಾಡೆಲ್, ನಮ್ಮ ಹತ್ತಿರ ಇದೆ. |
06:28 | ಈ ರಚನೆಯನ್ನು '.mol' ಫೈಲ್ ಎಂದು ಸೇವ್ ಮಾಡಲು, 'Modelkit' ಮೆನ್ಯೂವನ್ನು ಓಪನ್ ಮಾಡಿ. |
06:33 | ಮೆನ್ಯೂವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:37 | ಸ್ಕ್ರೀನ್ ನ ಮೇಲೆ, 'Save' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
06:41 | ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
06:45 | ನಾನು, ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. |
06:50 | ಆದ್ದರಿಂದ, 'Desktop’ ಅನ್ನು ಆಯ್ಕೆಮಾಡಿ ಮತ್ತು 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:54 | 'File Name' ಗೆ ಹೋಗಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ 'Propane' ಎಂದು ಟೈಪ್ ಮಾಡಿ. |
06:59 | ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. |
07:03 | ಈಗ, ಡೈಲಾಗ್-ಬಾಕ್ಸ್ ನ ಕೆಳಗೆ ಬಲಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:08 | Propane (ಪ್ರೊಪೇನ್) ನ 3D ಮಾಡೆಲ್ ಅನ್ನು, ಡೆಸ್ಕ್ಟಾಪ್ ನ ಮೇಲೆ '.mol' ಫೈಲ್ ಎಂದು ಸೇವ್ ಮಾಡಲಾಗುವುದು. |
07:14 | ಜೆಮೋಲ್ ನಿಂದ ನಿರ್ಗಮಿಸಲು: File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಂನಿಂದ ಹೊರಬರಲು Exit ಆಯ್ಕೆಯನ್ನು ಆರಿಸಿಕೊಳ್ಳಿ. |
07:21 | ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ: |
07:25 | ‘ಜೆಮೋಲ್ ಅಪ್ಲಿಕೇಷನ್’ ವಿಂಡೋದ ಬಗ್ಗೆ, |
07:27 | ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು, |
07:29 | ಮೀಥೇನ್, ಇಥೇನ್ ಹಾಗೂ ಪ್ರೊಪೇನ್ ಗಳಂತಹ ಸರಳ ಸಾವಯವ ಅಣುಗಳ 3D ಮಾಡೆಲ್ ಗಳನ್ನು ರಚಿಸಲು, ಟೂಲ್-ಬಾರ್ ನಲ್ಲಿಯ 'Modelkit' ಫಂಕ್ಶನ್ ಅನ್ನು ಬಳಸುವುದು, |
07:40 | ‘ಹೈಡ್ರೋಜೆನ್’ಗೆ ಪರ್ಯಾಯವಾಗಿ 'ಮಿಥೈಲ್ ಗ್ರುಪ್’ಅನ್ನು ಸೇರಿಸುವದರ ಮೂಲಕ ಅಣುವನ್ನು ರಚಿಸುವುದು, |
07:45 | ಸ್ಟೇಬಲ್ ಕನ್ಫರ್ಮೇಷನ್ ಪಡೆಯಲು ಎನರ್ಜಿ-ಮಿನಿಮೈಜೇಶನ್ ಅನ್ನು ಮಾಡುವುದು, |
07:48 | ಮತ್ತು ಇಮೇಜ್ ಅನ್ನು '.mol' (ಡಾಟ್ ಮೋಲ್) ಫೈಲ್ ಎಂದು ಸೇವ್ ಮಾಡುವುದು ಇವುಗಳ ಬಗ್ಗೆ ಕಲಿತೆವು. |
07:52 | 'Jmol Modelkit' ಫಂಕ್ಶನ್ ಅನ್ನು ಬಳಸಿ, ಈ ಕೆಳಗಿನ ಅಣುಗಳ ಮಾಡೆಲ್ ಗಳನ್ನು ಮಾಡಿ. |
07:58 | 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್). |
08:03 | ಸ್ಟೇಬಲ್ ಕನ್ಫರ್ಮೇಷನ್ ಗಾಗಿ, ಎನರ್ಜಿಯನ್ನು ಕನಿಷ್ಠಗೊಳಿಸಿ. |
08:07 | ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ. |
08:11 | ಟೂಲ್-ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ. |
08:15 | ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು. |
08:19 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
08:22 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:26 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:30 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:36 | ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
08:40 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
08:47 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ನ ಒಂದು ಭಾಗವಾಗಿದೆ. |
08:52 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
08:59 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:04 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |