Difference between revisions of "DWSIM-3.4/C2/Shortcut-Distillation/Kannada"
From Script | Spoken-Tutorial
Line 25: | Line 25: | ||
|- | |- | ||
|00:26 | |00:26 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM''' 3.4. ಅನ್ನು ಬಳಸುತ್ತೇನೆ. |
|- | |- | ||
Line 33: | Line 33: | ||
|- | |- | ||
|00:32 | |00:32 | ||
− | | '''flowsheet'''ಗೆ ಅನ್ನು ಕಂಪೋನೆಂಟ್-ಗಳನ್ನು ಹೇಗೆ | + | | '''flowsheet'''ಗೆ ಅನ್ನು ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು. |
|- | |- | ||
Line 77: | Line 77: | ||
|- | |- | ||
| 01:18 | | 01:18 | ||
− | | '''ChemSep''' ಡಾಟಾಬೇಸ್-ನಿಂದ '''Benzene''' ಸೇರಿಸಿ | + | | '''ChemSep''' ಡಾಟಾಬೇಸ್-ನಿಂದ '''Benzene''' ಅನ್ನು ಸೇರಿಸಿ |
|- | |- | ||
Line 121: | Line 121: | ||
|- | |- | ||
| 02:13 | | 02:13 | ||
− | | '''Back to simulation''' | + | | '''Back to simulation''' ಮೇಲೆ ಕ್ಲಿಕ್ ಮಾಡಿ. |
|- | |- | ||
| 02:15 | | 02:15 | ||
− | | | + | | ಡಿಸ್ಟಿಲ್ ಮಾಡಬೇಕಾದ ಒಂದು '''feed stream''' ಅನ್ನು ಸೇರಿಸೋಣ. |
|- | |- | ||
Line 153: | Line 153: | ||
|- | |- | ||
| 02:50 | | 02:50 | ||
− | | '''Molar flow rate ''' ಆಯ್ಕೆಯನ್ನು | + | | '''Molar flow rate ''' ಆಯ್ಕೆಯನ್ನು ಹುಡುಕಿ. |
|- | |- | ||
Line 169: | Line 169: | ||
|- | |- | ||
| 03:08 | | 03:08 | ||
− | | ಡಿಫಾಲ್ಟ್ ವ್ಯಾಲ್ಯು | + | | ಡಿಫಾಲ್ಟ್ ವ್ಯಾಲ್ಯು 0 ಆಗಿದೆ. |
|- | |- | ||
Line 181: | Line 181: | ||
|- | |- | ||
| 03:16 | | 03:16 | ||
− | | '''flowsheet''' ನಲ್ಲಿ ಒಂದು '''Shortcut column''' ಅನ್ನು ನಾವು | + | | '''flowsheet''' ನಲ್ಲಿ ಒಂದು '''Shortcut column''' ಅನ್ನು ನಾವು ಸೇರಿಸೋಣ. |
|- | |- | ||
| 03:20 | | 03:20 | ||
− | | '''Object palette''' ನಿಂದ ಅದನ್ನು ಹುಡುಕೋಣ | + | | '''Object palette''' ನಿಂದ ಅದನ್ನು ಹುಡುಕೋಣ. |
|- | |- | ||
Line 193: | Line 193: | ||
|- | |- | ||
| 03:27 | | 03:27 | ||
− | | ಅದನ್ನು ಕ್ಲಿಕ್ ಮಾಡಿ | + | | ಅದನ್ನು ಕ್ಲಿಕ್ ಮಾಡಿ ಫ್ಲೋ-ಶೀಟ್-ನತ್ತ ಎಳೆಯಿರಿ. |
|- | |- | ||
Line 213: | Line 213: | ||
|- | |- | ||
| 03:46 | | 03:46 | ||
− | | ಅವುಗಳು ಔಟ್-ಪುಟ್ ಸ್ಟ್ರೀಮ್-ಗಳಾಗಿರುವುದರಿಂದ, ನಾವು | + | | ಅವುಗಳು ಔಟ್-ಪುಟ್ ಸ್ಟ್ರೀಮ್-ಗಳಾಗಿರುವುದರಿಂದ, ನಾವು ಅವುಗಳನ್ನು ಅನಿರ್ದಿಷ್ಟವಾಗಿಯೇ(ಅನ್-ಸ್ಪೆಸೆಫೈಡ್ ಆಗಿಯೇ) ಬಿಡೋಣ. |
|- | |- | ||
Line 221: | Line 221: | ||
|- | |- | ||
| 04:05 | | 04:05 | ||
− | | '''Condenser duty ''' ಮತ್ತು '''Reboiler duty''' ಗಾಗಿ ಎರಡು '''Energy streams'''ಗಳನ್ನು | + | | '''Condenser duty ''' ಮತ್ತು '''Reboiler duty''' ಗಾಗಿ ಎರಡು '''Energy streams'''ಗಳನ್ನು ಸೇರಿಸೋಣ. |
|- | |- | ||
Line 265: | Line 265: | ||
|- | |- | ||
| 04:59 | | 04:59 | ||
− | | ಮುಂದಿನ | + | | ಮುಂದಿನ ಆಯ್ಕೆ '''Condenser Duty.''' |
|- | |- | ||
Line 367: | Line 367: | ||
|- | |- | ||
| 06:47 | | 06:47 | ||
− | | ಲೆಕ್ಕಾಚಾರಗಳು ಮುಗಿದ ಮೇಲೆ, '''Shortcut column.''' | + | | ಲೆಕ್ಕಾಚಾರಗಳು ಮುಗಿದ ಮೇಲೆ, '''Shortcut column.''' ಮೇಲೆ ಕ್ಲಿಕ್ ಮಾಡಿ |
|- | |- | ||
Line 395: | Line 395: | ||
|- | |- | ||
| 07:10 | | 07:10 | ||
− | | ಈ ಫಲಿತಾಂಶಗಳನ್ನು (ರಿಸಲ್ಟ್ಸ್ ಅನ್ನು) ನಾನು ಒಂದು '''slide'''ನಲ್ಲಿ ಟ್ಯಾಬುಲೇಟ್ ಮಾಡಿದ್ದೇನೆ | + | | ಈ ಫಲಿತಾಂಶಗಳನ್ನು (ರಿಸಲ್ಟ್ಸ್ ಅನ್ನು) ನಾನು ಒಂದು '''slide'''ನಲ್ಲಿ ಟ್ಯಾಬುಲೇಟ್ ಮಾಡಿದ್ದೇನೆ. |
|- | |- | ||
Line 407: | Line 407: | ||
|- | |- | ||
| 07:24 | | 07:24 | ||
− | | ಇದರ | + | | ಇದರ ಸಾರಾಂಶವನ್ನು ವಿವರಿಸುತ್ತೇನೆ. |
|- | |- | ||
| 07:26 | | 07:26 | ||
− | | ನಾವು | + | | ನಾವು : * ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸ್ಪೆಸಿಫೈ ಮಾಡುವುದನ್ನು, |
|- | |- | ||
| 07:29 | | 07:29 | ||
− | | ಕೀ ಕಂಪೋನೆಂಟ್ಸ್, ಪ್ಯುರಿಟೀಸ್ ಮತ್ತು ಮಿನಿಮಂ ರಿಫ್ಲಕ್ಸ್ ರೇಷಿಯೋ ಸ್ಪೆಸಿಫೈ | + | | ಕೀ ಕಂಪೋನೆಂಟ್ಸ್, ಪ್ಯುರಿಟೀಸ್ ಮತ್ತು ಮಿನಿಮಂ ರಿಫ್ಲಕ್ಸ್ ರೇಷಿಯೋ ಸ್ಪೆಸಿಫೈ ಮಾಡುವುದನ್ನು |
|- | |- | ||
| 07:34 | | 07:34 | ||
− | | ಕಸ್ಟಮ್ ಯುನಿಟ್-ಗಳನ್ನು | + | | ಕಸ್ಟಮ್ ಯುನಿಟ್-ಗಳನ್ನು ಬಳಸುವುದನ್ನು |
|- | |- | ||
| 07:36 | | 07:36 | ||
− | | ಮಿನಿಮಂ ರಿಫ್ಲಕ್ಸ್ ರೇಷಿಯೋ, ಆಪ್ಟಿಮಲ್ ಫೀಡ್ ಲೊಕೇಷನ್ ಮತ್ತು ಒಟ್ಟು ಟ್ರೇ-ಗಳ ಲೆಕ್ಕ | + | | ಮಿನಿಮಂ ರಿಫ್ಲಕ್ಸ್ ರೇಷಿಯೋ, ಆಪ್ಟಿಮಲ್ ಫೀಡ್ ಲೊಕೇಷನ್ ಮತ್ತು ಒಟ್ಟು ಟ್ರೇ-ಗಳ ಲೆಕ್ಕ ಹಾಕುವುದನ್ನು ಕಲಿತೆವು. |
|- | |- | ||
Line 463: | Line 463: | ||
|- | |- | ||
|08:16 | |08:16 | ||
− | | ಈ ವೀಡಿಯೋ, '''Spoken Tutorial''' | + | | ಈ ವೀಡಿಯೋ, '''Spoken Tutorial''' ಯೋಜನೆಯ ಸಾರಾಂಶವಾಗಿದೆ. |
|- | |- | ||
Line 515: | Line 515: | ||
|- | |- | ||
| 09:07 | | 09:07 | ||
− | | ಸ್ಪೋಕನ್- | + | | ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
|- | |- | ||
| 09:14 | | 09:14 | ||
− | | ಈ | + | | ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |
|} | |} |
Revision as of 19:51, 24 September 2017
|
|
00:01 | DWSIM ನಲ್ಲಿShortcut distillation column ಅನ್ನು ಸಿಮುಲೇಟ್ ಮಾಡುವ ಈ spoken tutorial ನಿಮಗೆ ಸ್ವಾಗತ |
00:08 | ಈ ಟ್ಯುಟೋರಿಯಲ್-ನಲ್ಲಿ ನಾವು, Shortcut distillation column ಅನ್ನು ಸಿಮುಲೇಟ್ ಮಾಡಲಿದ್ದೇವೆ. |
00:13 | ನಾವು :
Minimum number of stages Minimum reflux ratio Optimal Feed stage location Condenser and reboiler heat duty ಲೆಕ್ಕ ಹಾಕುವುದನ್ನು ಕಲಿಯಲಿದ್ದೇವೆ. |
00:23 | ನಿರ್ದಿಷ್ಟವಾದ ಪ್ರಾಡಕ್ಟ್ ಸ್ಪೆಸಿಫಿಕೇಷನ್ ಅನ್ನು ಸಾಧಿಸಲಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ. |
00:30 | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ: |
00:32 | flowsheetಗೆ ಅನ್ನು ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು. |
00:35 | thermodynamic packagesಗಳನ್ನು ಸೆಲೆಕ್ಟ್ ಮಾಡುವುದು |
00:37 | material streams ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು). |
00:41 | ನಮ್ಮ ಜಾಲತಾಣವಾದ spoken tutorial dot org ನಲ್ಲಿ (ಪ್ರಿರಿಕ್ವಿಸಿಟ್) ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ಇದೆ. |
00:47 | ಮುಂದಿನ ಎರಡು ಸ್ಲೈಡ್-ಗಳಲ್ಲಿ, ಡಿಸ್ಟಿಲೇಷನ್ ಸಮಸ್ಯೆಯ ಸ್ಪೆಸಿಫಿಕೇಷನ್ ನೀಡುತ್ತೇವೆ. |
00:55 | Lehigh Universityಯ Prof. Bill Luybenರವರು ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ. |
01:00 | DWSIM. ಅನ್ನು ಈಗಾಗಲೇ ನಾನು ತೆರೆದಿದ್ದೇನೆ. |
01:03 | System of Units ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ. |
01:07 | Custom 1. ಆಯ್ಕೆ ಮಾಡಿ |
01:10 | ನಾವು ಮುಂದೆ ನಿರ್ವಹಿಸುವ ಯುನಿಟ್-ಗಳನ್ನು ಕಸ್ಟಮೈಸ್ ಮಾಡಲು ಇದು ಅನುವು ಮಾಡಿಕೊಡುತ್ತದೆ. |
01:14 | ನಾವು Configure Simulation ಬಟನ್ ಮೇಲೆ ಕ್ಲಿಕ್ ಮಾಡೋಣ. |
01:18 | ChemSep ಡಾಟಾಬೇಸ್-ನಿಂದ Benzene ಅನ್ನು ಸೇರಿಸಿ |
01:27 | ಆಮೇಲೆ Toluene ಅನ್ನು ಸೇರಿಸಿ. |
01:33 | ಮುಂದೆ ನಾವು Thermodynamics ಐಕಾನ್ ಕ್ಲಿಕ್ ಮಾಡೋಣ ಮತ್ತು Property Packages. ಆಯ್ಕೆ ಮಾಡೋಣ. |
01:40 | ಕೆಳಗೆ ಸ್ಕ್ರೋಲ್ ಮಾಡಿ Raoult’s Law ಆಯ್ಕೆ ಮಾಡೋಣ. |
01:44 | Thermodynamics ಆಪ್ಷನ್-ನ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ. |
01:49 | Units System. ಐಕಾನ್ ಕ್ಲಿಕ್ ಮಾಡಿ |
01:53 | ಇದನ್ನು ನಾನು ಒಳಗೆ ತರುತ್ತೇನೆ. |
01:56 | ಈ ಲಿಸ್ಟ್-ನ ಮೇಲ್ಭಾಗದಲ್ಲಿ Pressure ಮೆನು ಕಾಣಿಸುತ್ತದೆ. |
01:58 | ಅಟ್ಮಾಸ್ಫಿಯರ್-ನಿಂದ atm ಅನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ. |
02:04 | Pressure ಮೆನುವಿನ ಕೆಳಗೆ Molar flow rate ಮೆನು ಇದೆ. |
02:08 | ಅದನ್ನು ಕ್ಲಿಕ್ ಮಾಡಿ kmol/per hour ಆಯ್ಕೆ ಮಾಡಿ. |
02:13 | Back to simulation ಮೇಲೆ ಕ್ಲಿಕ್ ಮಾಡಿ. |
02:15 | ಡಿಸ್ಟಿಲ್ ಮಾಡಬೇಕಾದ ಒಂದು feed stream ಅನ್ನು ಸೇರಿಸೋಣ. |
02:21 | benzeneಗೆ 0.4 ಎಂಟರ್ ಮಾಡಿ ಮತ್ತು toluene.ಗೆ 0.6 ಎಂಟರ್ ಮಾಡಿ. |
02:29 | Apply ಮಾಡಿ ಮತ್ತು Close ಮಾಡಿ. |
02:32 | ಈ ಸ್ಟ್ರೀಮ್-ನ ಹೆಸರನ್ನು Feed ಎಂದು ಬದಲಾಯಿಸೋಣ. |
02:39 | Properties ಐಕಾನ್ ಮೇಲೆ ಕ್ಲಿಕ್ ಮಾಡಿ. ಮೇಲೆ ಸ್ಕ್ರೋಲ್ ಮಾಡಿ. |
02:43 | Specification. ಐಕಾನ್ ಮೇಲೆ ಕ್ಲಿಕ್ ಮಾಡಿ. |
02:46 | Pressure and Vapor Fraction. ಆಯ್ಕೆ ಮಾಡಿ |
02:50 | Molar flow rate ಆಯ್ಕೆಯನ್ನು ಹುಡುಕಿ. |
02:53 | ಅದು kmol/per hour. ಯುನಿಟ್-ಗಳನ್ನು ಹೊಂದಿದೆ. |
02:57 | ಈ field ಐಕಾನ್ ಮೇಲೆ ಕ್ಲಿಕ್ ಮಾಡಿ. 100. ಎಂಟರ್ ಮಾಡಿ |
03:02 | Molar Fraction (Vapor Phase). ಅನ್ನು ಹುಡುಕಿ |
03:08 | ಡಿಫಾಲ್ಟ್ ವ್ಯಾಲ್ಯು 0 ಆಗಿದೆ. |
03:10 | ಇದು ಸೆಚುರೇಟೆಡ್ ಲಿಟ್ವಿಡ್ ಅನ್ನು ಸೂಚಿಸುತ್ತದೆ. |
03:13 | ನಾವು ಅದನ್ನು ಹಾಗೆಯೇ ಬಿಡೋಣ. |
03:16 | flowsheet ನಲ್ಲಿ ಒಂದು Shortcut column ಅನ್ನು ನಾವು ಸೇರಿಸೋಣ. |
03:20 | Object palette ನಿಂದ ಅದನ್ನು ಹುಡುಕೋಣ. |
03:23 | Shortcut Column ಎಂಬುದು Fenske-Underwood-Gilliland ಪದ್ಧತಿಯಿನ್ನು ಆಧರಿಸಿದೆ. |
03:27 | ಅದನ್ನು ಕ್ಲಿಕ್ ಮಾಡಿ ಫ್ಲೋ-ಶೀಟ್-ನತ್ತ ಎಳೆಯಿರಿ. |
03:32 | ಅದನ್ನು ಅರೇಂಜ್ ಮಾಡೋಣ. |
03:34 | ಈಗ, ನಾವು ಎರಡು output streams.ಗಳನ್ನು ಇನ್ಸರ್ಟ್ ಮಾಡೋಣ. |
03:37 | ಅವುಗಳಲ್ಲೊಂದು distillate, ಮತ್ತೊಂದು Bottoms. |
03:41 | ಅದನ್ನು ಮಾಡಲು ನಾವು , ಎರಡು material streams.ಗಳನ್ನು ಎಳೆಯೋಣ. |
03:46 | ಅವುಗಳು ಔಟ್-ಪುಟ್ ಸ್ಟ್ರೀಮ್-ಗಳಾಗಿರುವುದರಿಂದ, ನಾವು ಅವುಗಳನ್ನು ಅನಿರ್ದಿಷ್ಟವಾಗಿಯೇ(ಅನ್-ಸ್ಪೆಸೆಫೈಡ್ ಆಗಿಯೇ) ಬಿಡೋಣ. |
03:56 | ಈ ಸ್ಟ್ರೀಮ್-ಗಳ ಹೆಸರನ್ನು Distillate ಮತ್ತು Bottoms. ಎಂದು ಬದಲಾಯಿಸೋಣ. |
04:05 | Condenser duty ಮತ್ತು Reboiler duty ಗಾಗಿ ಎರಡು Energy streamsಗಳನ್ನು ಸೇರಿಸೋಣ. |
04:17 | ಈ ಸ್ಟ್ರೀಮ್-ಗಳನ್ನು C-Duty ಮತ್ತು R-Duty. ಎಂದು ಹೆಸರಿಸೋಣ. |
04:24 | ಈಗ ನಾವು Shortcut distillation column. ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ. |
04:27 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ. |
04:30 | Selected Object ವಿಂಡೋ-ಗೆ ಹೋಗಿ. |
04:32 | Properties ಟ್ಯಾಬ್-ನಲ್ಲಿ, Connections ಮೆನು ಅನ್ನು ಹುಡುಕಿ. |
04:37 | ಮೊದಲ ಆಪ್ಷನ್ Feed. Feed ಮೆನು ಮೇಲೆ ಕ್ಲಿಕ್ ಮಾಡುತ್ತೇನೆ. (ಮತ್ತೊಂದು) ಮೆನು ಅನ್ನು ತೋರಿಸುವ ಡೌನ್ ಆರೋ ಕಾಣಿಸುತ್ತದೆ. |
04:44 | ಆ ಆರೋ ಕ್ಲಿಕ್ ಮಾಡಿ. ಇಲ್ಲಿ ನಾವು Feed. ಅನ್ನು ಆಯ್ಕೆ ಮಾಡುತ್ತೇವೆ. |
04:48 | ಈಗ, ಮುಂದಿನ ಆಪ್ಷನ್ ಆದ Distillate. ಮೇಲೆ ಕ್ಲಿಕ್ ಮಾಡಿ. |
04:51 | ಡ್ರಾಪ್ ಡೌನ್ ಆರೋ ಮೇಲೆ ಕ್ಲಿಕ್ ಮಾಡಿ Distillate. ಆಯ್ಕೆ ಮಾಡಿ. |
04:56 | ಹಾಗೆಯೇ, Bottomsಗಾಗಿ, Bottoms ಆಯ್ಕೆ ಮಾಡಿ. |
04:59 | ಮುಂದಿನ ಆಯ್ಕೆ Condenser Duty. |
05:02 | ನಾನು ಅದರ ಮೇಲೆ ಕ್ಲಿಕ್ ಮಾಡಿ C-Duty. ಆಯ್ಕೆ ಮಾಡುತ್ತೇನೆ. |
05:07 | ಹಾಗೆಯೇ, Reboiler.ಗಾಗಿ R-Duty ಆಯ್ಕೆ ಮಾಡಿ. |
05:12 | ಫ್ಲೋಶೀಟ್-ನ ಕನೆಕ್ಟಿವಿಟಿ ಅನ್ನು ಇದು ಪೂರೈಸುತ್ತದೆ. |
05:14 | Properties ಟ್ಯಾಬ್-ನಲ್ಲಿ, Parameters ಸೆಕ್ಷನ್ ಹುಡುಕಿ. |
05:19 | ಒಂದು Shortcut Column ನ ವಿವಿಧ ಆಟ್ರಿಬ್ಯೂಟ್ಸ್ ನಿರ್ಧರಿಸಲು ಈ ಸೆಕ್ಷನ್ ಬಳಸಲಾಗುತ್ತದೆ. |
05:25 | ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ Condenser ಆಗಿದೆ. |
05:30 | ಡಿಫಾಲ್ಟ್ ಆಗಿ, ಅದು Total Condenser. ಆಗಿದೆ. |
05:33 | ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಅದನ್ನು ಬದಲಾಯಿಸಬಹುದು. |
05:36 | ಇಲ್ಲಿ, ನಾವು ಇದನ್ನು ಹೇಗಿದೆಯೋ ಹಾಗೆಯೇ ಬಿಡೋಣ. |
05:39 | Reflux Ratio. ಪ್ರವೇಶಿಸೋಣ. ಅದರ ಮೇಲೆ ಕ್ಲಿಕ್ ಮಾಡೋಣ. |
05:42 | ಇಲ್ಲಿ , ನಾವು ಪಕ್ಕದ ಫೀಲ್ಡ್-ನಲ್ಲಿ ವ್ಯಾಲ್ಯು 2 ಅನ್ನು ಎಂಟರ್ ಮಾಡೋಣ. |
05:49 | Product composition. ಅನ್ನು ಸ್ಪೆಸಿಫೈ ಮಾಡೋಣ |
05:52 | ಮೊದಲು ನಾವು bottoms.ನಲ್ಲಿ light key (ಡಿಟೈಲ್ಸ್) ವಿವರಗಳನ್ನು (ಸೂಚಿಸೋಣ) ಸ್ಪೆಸಿಫೈ ಮಾಡೋಣ. |
05:57 | ಇದನ್ನು ಮಾಡಲು, ನಾನು, light key. ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ. |
06:01 | ಆರೋ ಅನ್ನು ಕ್ಲಿಕ್ ಮಾಡಿ Benzene. ಅನ್ನು ಆಯ್ಕೆ ಮಾಡೋಣ. |
06:04 | ಇರುವ ಫೀಲ್ಡ್-ನಲ್ಲಿ, ಮುಂದಿನ ರೋ-ನಲ್ಲಿ, 0.05. ಎಂಟರ್ ಮಾಡಿ |
06:10 | ಹಾಗೆಯೇ, heavy key ಗಾಗಿ Toluene. ಆಯ್ಕೆ ಮಾಡಿ. |
06:15 | Distillate.ನಲ್ಲಿರುವ ಹೆವಿ ಕೀ ಅನ್ನು ಸ್ಪೆಸಿಫೈ ಮಾಡೋಣ. |
06:18 | 0.05. ಎಂಟರ್ ಮಾಡುತ್ತೇವೆ |
06:23 | ಲಿಸ್ಟ್-ನಲ್ಲಿ ಮುಂದಿನದು Condenser Pressure. |
06:26 | ಡಿಫಾಲ್ಟ್ ವ್ಯಾಲ್ಯು 0 atmosphere. ಆಗಿದೆ. ಅದನ್ನು ನಾವು 1 atmosphere.ಗೆ ಬದಲಾಯಿಸೋಣ. |
06:32 | ಹಾಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ. |
06:37 | ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ. |
06:39 | ಇದನ್ನು ಮಾಡಲು, Calculator ಆಪ್ಷನ್-ಗೆ ಹೋಗಿ. |
06:42 | Play ಬಟನ್ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ. |
06:47 | ಲೆಕ್ಕಾಚಾರಗಳು ಮುಗಿದ ಮೇಲೆ, Shortcut column. ಮೇಲೆ ಕ್ಲಿಕ್ ಮಾಡಿ |
06:53 | Properties ಟ್ಯಾಬ್-ನ ಕೆಳಗೆ, Results ಮೆನು ಅನ್ನು ಹುಡುಕಿ. |
06:58 | ಅಗತ್ಯವಾದ ಎಲ್ಲ ಫಲಿತಾಂಶವನ್ನು ಅದು ಹೀಗೆ ತೋರಿಸುತ್ತದೆ: |
07:00 | Minimum Reflux Ratio |
07:03 | Minimum Number of Stages |
07:05 | Actual Number of Stages |
07:07 | Optimal Feed Stage ಮುಂತಾಗಿ. |
07:10 | ಈ ಫಲಿತಾಂಶಗಳನ್ನು (ರಿಸಲ್ಟ್ಸ್ ಅನ್ನು) ನಾನು ಒಂದು slideನಲ್ಲಿ ಟ್ಯಾಬುಲೇಟ್ ಮಾಡಿದ್ದೇನೆ. |
07:15 | ಈ ಸಿಮುಲೇಷನ್ ಅನ್ನು ನಾನು save ಮಾಡುತ್ತೇನೆ. |
07:20 | shortcut end. ಎಂದು ನಾನು ಇದನ್ನು ಸೇವ್ ಮಾಡಿದ್ದೇನೆ |
07:24 | ಇದರ ಸಾರಾಂಶವನ್ನು ವಿವರಿಸುತ್ತೇನೆ. |
07:26 | ನಾವು : * ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸ್ಪೆಸಿಫೈ ಮಾಡುವುದನ್ನು, |
07:29 | ಕೀ ಕಂಪೋನೆಂಟ್ಸ್, ಪ್ಯುರಿಟೀಸ್ ಮತ್ತು ಮಿನಿಮಂ ರಿಫ್ಲಕ್ಸ್ ರೇಷಿಯೋ ಸ್ಪೆಸಿಫೈ ಮಾಡುವುದನ್ನು |
07:34 | ಕಸ್ಟಮ್ ಯುನಿಟ್-ಗಳನ್ನು ಬಳಸುವುದನ್ನು |
07:36 | ಮಿನಿಮಂ ರಿಫ್ಲಕ್ಸ್ ರೇಷಿಯೋ, ಆಪ್ಟಿಮಲ್ ಫೀಡ್ ಲೊಕೇಷನ್ ಮತ್ತು ಒಟ್ಟು ಟ್ರೇ-ಗಳ ಲೆಕ್ಕ ಹಾಕುವುದನ್ನು ಕಲಿತೆವು. |
07:43 | ನಾನು ಕೆಲವು ಅಸೈನ್-ಮೆಂಟ್ ಕೊಡುತ್ತೇನೆ. ಈ slide ನಲ್ಲಿರುವ ಅಸೈನ್-ಮೆಂಟ್ ಮಾಸ್ ಬ್ಯಾಲೆನ್ಸ್-ಗಳಿಗೆ ಸಂಬಂಧಿಸಿದುದು. |
07:48 | ಸ್ಟ್ರೀಮ್-ಗಳು ಮತ್ತು ಎಕ್ವಿಪ್ಮೆಂಟ್-ಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
07:52 | ಮುಂದಿನ ಅಸೈನ್ಮೆಂಟ್-ಗೆ ಹೋಗೋಣ. |
07:54 | ವಿವರಿಸಿರುವಂತೆ, ಎನರ್ಜಿ ಬ್ಯಾಲೆನ್ಸ್ ಮಾಡಿ. |
07:58 | ವಿವಿಧ ಪ್ರಾಡಕ್ಟ್ ಪ್ಯುರಿಟಿಗಳೊಂದಿಗೆ ಸಿಮುಲೇಷನ್ ಪುನರಾವರ್ತಿಸಿ. |
08:02 | ಎನರ್ಜಿ ರಿಕ್ವೈರ್ಮೆಂಟ್ ಹೇಗೆ ಬದಲಾಗುತ್ತದೆಂದು ನಿರ್ಧರಿಸಿ. |
08:06 | ವಿವಿಧ ಥರ್ಮೋಡೈನಮಿಕ್ಸ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ. |
08:08 | ವಿವಿಧ ಫೀಡ್ ಕಂಡೀಷನ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ. |
08:12 | ನಿಮ್ಮ ಫಲಿತಾಂಶವನ್ನು ಅವಲೋಕಿಸಲು ಪ್ರಯತ್ನಿಸಿ. ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
08:16 | ಈ ವೀಡಿಯೋ, Spoken Tutorial ಯೋಜನೆಯ ಸಾರಾಂಶವಾಗಿದೆ. |
08:20 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು. |
08:24 | ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
08:31 | ಈ Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
08:33 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
08:37 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. |
08:41 | ಈ ಜಾಲತಾಣವನ್ನು ನೋಡಿ. |
08:44 | ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
08:48 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
08:52 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
08:56 | FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
09:00 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
09:04 | ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ. |
09:07 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
09:14 | ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |