Difference between revisions of "Digital-Divide/C2/How-to-apply-for-a-PAN-Card/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(4 intermediate revisions by the same user not shown) | |||
Line 37: | Line 37: | ||
|- | |- | ||
| 00:49 | | 00:49 | ||
− | | ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು ಅರ್ಥಾತ್ ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ. | + | | ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು, ಅರ್ಥಾತ್, ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ. |
|- | |- | ||
| 00.58 | | 00.58 | ||
Line 43: | Line 43: | ||
|- | |- | ||
| 01:03 | | 01:03 | ||
− | | ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ | + | | ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಯನ್ನು ಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ. |
|- | |- | ||
| 01:09 | | 01:09 | ||
Line 136: | Line 136: | ||
|- | |- | ||
| 04:10 | | 04:10 | ||
− | | ಗಮನಿಸಿ | + | | ಗಮನಿಸಿ, ವಿವಾಹಿತ ಮಹಿಳೆಯರು ಸಹ ತಮ್ಮ ತಂದೆಯ ಹೆಸರನ್ನೇ ಕೊಡಬೇಕು, ಗಂಡನ ಹೆಸರನ್ನಲ್ಲ. |
|- | |- | ||
| 04:17 | | 04:17 | ||
Line 142: | Line 142: | ||
|- | |- | ||
| 04:20 | | 04:20 | ||
− | | “Residential address” ಅನ್ನು (ಮನೆಯ ವಿಳಾಸ) | + | | “Residential address” ಅನ್ನು (ಮನೆಯ ವಿಳಾಸ) ವ್ಯಕ್ತಿಗಳು, HUF, AOP, BOI ಅಥವಾ AJP ಇವರುಗಳು ಮಾತ್ರ ತುಂಬಬೇಕು. |
|- | |- | ||
| 04:29 | | 04:29 | ||
Line 151: | Line 151: | ||
|- | |- | ||
| 04:49 | | 04:49 | ||
− | | ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು | + | | ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು - |
|- | |- | ||
| 04:54 | | 04:54 | ||
Line 184: | Line 184: | ||
|- | |- | ||
| 05:46 | | 05:46 | ||
− | | | + | | e.g. Delhi ಟೆಲಿಫೋನ್ ನಂಬರ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು. |
|- | |- | ||
|05:54 | |05:54 | ||
Line 193: | Line 193: | ||
|- | |- | ||
| 06:00 | | 06:00 | ||
− | | | + | | ಈ ನಂಬರ್ ಗಳು ಮತ್ತು ಇಮೇಲ್-id ಗಳು: |
|- | |- | ||
| 06:04 | | 06:04 | ||
− | |* | + | |* ಅರ್ಜಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಅರ್ಜಿದಾರರನ್ನು ಸಂಪರ್ಕಿಸಲು |
|- | |- | ||
| 06:09 | | 06:09 | ||
− | |* | + | |* PAN ಕಾರ್ಡ್ ಅನ್ನು e-mail ಮುಖಾಂತರ ಕಳಿಸಲು |
|- | |- | ||
| 06:12 | | 06:12 | ||
− | |* SMS | + | |* ಸ್ಟ್ಯಾಟಸ್ ನ ಅಪ್ಡೇಟ್ SMS ಮಾಡಲು ಅಗತ್ಯವಾಗಿವೆ. |
|- | |- | ||
|06:16 | |06:16 | ||
− | | | + | | ಐಟಂ-10 ರಲ್ಲಿ, ಅನ್ವಯವಾಗುವ ವರ್ಗದ ಸ್ಟ್ಯಾಟಸ್ ಅನ್ನು ಆಯ್ಕೆಮಾಡಿ. |
|- | |- | ||
| 06:21 | | 06:21 | ||
− | | | + | | 'Limited Liability Partnership' ನಲ್ಲಿ, 'PAN'ಗೆ 'Firm' ಸ್ಟ್ಯಾಟಸ್ ಅನ್ನು ಕೊಡಲಾಗುವುದು. |
|- | |- | ||
| 06:28 | | 06:28 | ||
− | | | + | | ಐಟಂ-11, ‘ರಜಿಸ್ಟ್ರಾರ್ ಆಫ್ ಕಂಪನೀಸ್’ ನಿಂದ ನೀಡಲ್ಪಟ್ಟ ಕಂಪನಿಗಳ ರಜಿಸ್ಟ್ರೇಶನ್ ನಂಬರ್ ಗಾಗಿ ಕೇಳುತ್ತದೆ. |
|- | |- | ||
| 06:35 | | 06:35 | ||
− | | | + | | ಇತರ ಅರ್ಜಿದಾರರು, ಸ್ಟೇಟ್ ಅಥವಾ ಸೆಂಟ್ರಲ್ ಗವರ್ನ್ಮೆಂಟ್ ಅಥಾರಿಟೀಯಿಂದ ನೀಡಲ್ಪಟ್ಟ ರಜಿಸ್ಟ್ರೇಶನ್ ನಂಬರನ್ನು ಕೊಡಬಹುದು. |
|- | |- | ||
| 06:42 | | 06:42 | ||
Line 220: | Line 220: | ||
|- | |- | ||
| 06:43 | | 06:43 | ||
− | | ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ನಮೂದಿಸಬೇಕು | + | | ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ಪಡೆದಿದ್ದರೆ ಅದನ್ನು ನಮೂದಿಸಬೇಕು. |
|- | |- | ||
| 06:48 | | 06:48 | ||
Line 229: | Line 229: | ||
|- | |- | ||
| 07:01 | | 07:01 | ||
− | | ಈ ಕೋಡ್ ಗಳು, ಫಾರ್ಮ್ ನ ಪೇಜ್ 3 | + | | ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ರಲ್ಲಿ ಲಭ್ಯವಿರುತ್ತವೆ. |
|- | |- | ||
| 07:05 | | 07:05 | ||
Line 235: | Line 235: | ||
|- | |- | ||
| 07:10 | | 07:10 | ||
− | | Engineering - 02. | + | | Engineering - 02 ಆಗಿದೆ. |
|- | |- | ||
| 07:13 | | 07:13 | ||
Line 241: | Line 241: | ||
|- | |- | ||
| 07:19 | | 07:19 | ||
− | | | + | | 'Income-tax Act, 1961' ರ 'Section 160' ರಲ್ಲಿ ಸೂಚಿಸಲಾದ ವ್ಯಕ್ತಿಗಳು ಮಾತ್ರ ಪ್ರತಿನಿಧಿ ಕರದಾತರೆಂದು (ರಿಪ್ರೆಸೆಂಟೇಟಿವ್ ಅಸೆಸೀ) ಕೆಲಸಮಾಡಬಹುದು. |
|- | |- | ||
| 07:29 | | 07:29 | ||
Line 253: | Line 253: | ||
|- | |- | ||
| 07:41 | | 07:41 | ||
− | | | + | |ಅರ್ಜಿದಾರರು- ಕಿರಿಯರು, ಬುದ್ಧಿಮಾಂದ್ಯರು, ಮೃತರು, ಮನೋರೋಗಿಗಳಾಗಿದ್ದರೆ ಅವರಿಗೆ ‘ರಿಪ್ರೆಸೆಂಟೇಟಿವ್ ಅಸೆಸೀ’ಗಳು (ಪ್ರತಿನಿಧಿ ಕರದಾತ) ಕಡ್ಡಾಯವಾಗಿ ಬೇಕು. |
|- | |- | ||
| 07:54 | | 07:54 | ||
Line 271: | Line 271: | ||
|- | |- | ||
| 08:24 | | 08:24 | ||
− | | | + | | ಐಡೆಂಟಿಟೀಯ ಪುರಾವೆ ಎಂದು ಪರಿಗಣಿಸಲಾಗುವ ದಾಖಲೆಗಳ ಪಟ್ಟಿ ಮತ್ತು ವಿಳಾಸಗಳನ್ನು Pan ಅಪ್ಪ್ಲಿಕೇಶನ್ ಫಾರ್ಮ್ ನ ಪೇಜ್ 4 ರ ಮೇಲೆ ಕೊಡಲಾಗಿದೆ. |
|- | |- | ||
| 08:33 | | 08:33 | ||
− | | | + | |ಅರ್ಜಿದಾರರು, ಫಾರ್ಮ್ ನಲ್ಲಿ ಪಟ್ಟಿಮಾಡಲಾದ ಆಯ್ಕೆಗಳಲ್ಲಿ ಯಾವುದೇ ಒಂದು ಡಾಕ್ಯೂಮೆಂಟ್ ಅನ್ನು ಒದಗಿಸಲೇಬೇಕು. |
|- | |- | ||
| 08:39 | | 08:39 | ||
Line 315: | Line 315: | ||
|- | |- | ||
| 09:28 | | 09:28 | ||
− | | ಅರ್ಥಾತ್ [ (ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ. | + | | ಅರ್ಥಾತ್ [(ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ. |
|- | |- | ||
| 09:40 | | 09:40 | ||
Line 342: | Line 342: | ||
|- | |- | ||
| 10:32 | | 10:32 | ||
− | | ಈ ವೆಬ್ಸೈಟ್ ನ ಮೇಲೆ, 'Status Track ' ಸರ್ಚ್, ಈ ಕೆಲಸವನ್ನು ಮಾಡುವುದು. | + | | ಈ ವೆಬ್ಸೈಟ್ ನ ಮೇಲೆ, 'Status Track' ಸರ್ಚ್, ಈ ಕೆಲಸವನ್ನು ಮಾಡುವುದು. |
|- | |- | ||
| 10:38 | | 10:38 | ||
Line 375: | Line 375: | ||
|- | |- | ||
| 11:19 | | 11:19 | ||
− | |* PAN ನ ಸ್ಟ್ಯಾಟಸ್ ನ ಟ್ರಾಕಿಂಗ್ ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ. | + | |* PAN ನ ಸ್ಟ್ಯಾಟಸ್ ನ ಟ್ರಾಕಿಂಗ್, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ. |
|- | |- | ||
| 11:22 | | 11:22 | ||
Line 384: | Line 384: | ||
|- | |- | ||
| 11:28 | | 11:28 | ||
− | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 11:33 | | 11:33 | ||
Line 413: | Line 413: | ||
|- | |- | ||
| 12:13 | | 12:13 | ||
− | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
− | + | ಧನ್ಯವಾದಗಳು. | |
|} | |} |
Latest revision as of 17:49, 14 September 2017
Time | Narration |
00:01 | How to apply for a PAN card ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * 'PAN ಕಾರ್ಡ್'ಗಾಗಿ ಅರ್ಜಿಯನ್ನು ಸಲ್ಲಿಸುವುದು |
00:12 | * ಐಡೆಂಟಿಟೀಯ ಪುರಾವೆಗಾಗಿ ದಾಖಲೆಗಳು |
00:15 | * ಅರ್ಜಿಯ ಸ್ಟಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡುವುದು ಮುಂತಾದ ಪ್ರಕ್ರಿಯೆಗಳನ್ನು ಕಲಿಯುವೆವು. |
00:18 | 'Pan card' ನ ಅರ್ಜಿಯ ಫಾರ್ಮ್ ಗೆ 'Form 49A' ಎಂದು ಹೇಳುತ್ತಾರೆ. |
00:24 | ಈ ಫಾರ್ಮ್ ಅನ್ನು ಕೆಳಗೆ ತೋರಿಸಿದ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. |
00:28 | ನೀವು ಫಾರ್ಮ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದರ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಿ. |
00:35 | ಮುಂದಿನ ಹಂತ ಫಾರ್ಮ್ ಅನ್ನು ತುಂಬುವುದು ಆಗಿದೆ. |
00:38 | ಫಾರ್ಮನ್ನು ಕೇವಲ ಅಂಗ್ಲಭಾಷೆಯಲ್ಲಿ, ಬ್ಲಾಕ್ ಲೆಟರ್ ಗಳಲ್ಲಿ (ದೊಡ್ಡಕ್ಷರ) ಸ್ಪಷ್ಟವಾಗಿ ತುಂಬಬೇಕು. |
00:45 | ಫಾರ್ಮನ್ನು ತುಂಬಲು ಕಪ್ಪು ಶಾಯಿಯ ಪೆನ್ ಅನ್ನು ಬಳಸಿದರೆ ಉತ್ತಮ. |
00:49 | ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು, ಅರ್ಥಾತ್, ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ. |
00.58 | ಪ್ರತಿಯೊಂದು ಶಬ್ದದ ನಂತರ ಒಂದು ಬಾಕ್ಸ್ ಅನ್ನು ಖಾಲಿ ಬಿಡಬೇಕು. |
01:03 | ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಯನ್ನು ಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ. |
01:09 | ಈ ಫೋಟೋಗಳನ್ನು ಫಾರ್ಮ್ ನ ಮೇಲೆ, ಅದಕ್ಕಾಗಿಯೇ ಕೊಟ್ಟಿರುವ ಸ್ಥಳದಲ್ಲಿ ಅಂಟಿಸಬೇಕು. |
01:14 | ಈ ಫೋಟೋದ ಗಾತ್ರ 3.5cm x 2.5cm ಇರಬೇಕು. |
01:21 | ಈ ಭಾವಚಿತ್ರಗಳನ್ನು ಫಾರ್ಮ್ ಗೆ ಸ್ಟೇಪಲ್ ಅಥವಾ ಕ್ಲಿಪ್ ಮಾಡಬಾರದು. |
01:26 | ಎಡಬದಿಗೆ ಇರುವ ಫೋಟೋದ ಮೇಲೆ ಅಡ್ಡಲಾಗಿ ಸಹಿ ಅಥವಾ ಹೆಬ್ಬೆರಳಿನ ಗುರುತು ಇರಬೇಕು. |
01:32 | ಬಲಬದಿಯ ಫೋಟೋದಲ್ಲಿ, ಸಹಿ ಅಥವಾ ಹೆಬ್ಬೆರಳಿನ ಗುರುತು ಕೆಳಭಾಗದಲ್ಲಿ ಇರಬೇಕು. |
01:39 | ಈ ಹೆಬ್ಬೆರಳಿನ ಗುರುತುಗಳು, ನೋಟರಿ ಪಬ್ಲಿಕ್ ಅಥವಾ ಅಧಿಕೃತ ಅಧಿಕಾರಿಗಳಿಂದ ಅಧಿಕೃತ ಮುದ್ರೆ ಮತ್ತು ಸ್ಟಾಂಪ್ ನೊಂದಿಗೆ ದೃಢೀಕರಿಸಲ್ಪಟ್ಟಿರಬೇಕು. |
01:48 | ಈಗ ಫಾರ್ಮ್ ಅನ್ನು ತುಂಬಲು ಆರಂಭಿಸಿ. |
01:51 | ಮೊಟ್ಟಮೊದಲು, Assessing officer (ಅಸೆಸ್ಸಿಂಗ್ ಆಫೀಸರ್)ನ ವಿವರಗಳನ್ನು ತುಂಬಿ. |
01:58 | 'Assessing officer' ನ ವಿವರಗಳಿಗಾಗಿ ಈ ವೆಬ್-ಪೇಜ್ ಗಳನ್ನು ನೋಡಬಹುದು. |
02:08 | 'ಐಟಂ-1' ವಿಭಾಗದಲ್ಲಿ, ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಬೇಕು. |
02:13 | ಇಲ್ಲಿ, ನಿಮ್ಮ Shri, Smt ಯಂತಹ ಟೈಟಲ್ ಗಳನ್ನು ಆಯ್ಕೆಮಾಡಿ. |
02:19 | ನಿಮ್ಮ ಕೊನೆಯ ಹೆಸರು (surname), ಮೊದಲನೆಯ ಹೆಸರು (first name) ಮತ್ತು ಮಧ್ಯದ ಹೆಸರುಗಳನ್ನು (middle name) ಪೂರ್ತಿಯಾಗಿ ಬರೆಯಿರಿ. |
02:25 | ಇವುಗಳನ್ನು ಯಾವುದೇ ಇನಿಶಿಯಲ್ ಗಳಿಲ್ಲದೇ ತುಂಬಬೇಕು. |
02:29 | ನಿಮ್ಮ ಹೆಸರಿನ ಮೊದಲು M/s, Dr., Kumari, ಗಳಂತಹ ಯಾವುದೇ ಟೈಟಲ್ ಗಳು ಇರಕೂಡದು. |
02:37 | 'Non-Individuals' ಗಳಿಗಾಗಿ, ಹೆಸರು, ಅದಕ್ಕಾಗಿ ಕೊಟ್ಟಿರುವ ಸ್ಥಳಕ್ಕಿಂತ ಉದ್ದವಾಗಿದ್ದರೆ ಏನು ಮಾಡುವುದು? |
02:42 | ಇಂತಹ ಸಂದರ್ಭದಲ್ಲಿ, First ಮತ್ತು Middle Name ಗಳಿಗಾಗಿ ಕೊಟ್ಟಿರುವ ಸ್ಥಳದಲ್ಲಿ ಹೆಸರನ್ನು ಮುಂದುವರೆಸಬಹುದು. |
02:50 | Company ಯ ಹೆಸರು, ಯಾವುದೇ ಸಂಕ್ಷಿಪ್ತ ಪದಗಳನ್ನು ಒಳಗೊಂಡಿರಬಾರದು. |
02:55 | ಉದಾ- 'Private Limited' ಇದನ್ನು ಪೂರ್ತಿಯಾಗಿ ಬರೆಯಬೇಕು. |
03:00 | Pvt Ltd, Private Ltd, P.Ltd ಇಂತಹ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ. |
03:10 | ಏಕಮಾತ್ರ ಒಡೆತನವಿದ್ದಾಗ, PAN ಗಾಗಿ ಅರ್ಜಿಯನ್ನು ಒಡೆಯನ ಸ್ವಂತ ಹೆಸರಿನಲ್ಲಿ ಸಲ್ಲಿಸಬೇಕು. |
03:16 | ಇದನ್ನು PAN ಕಾರ್ಡ್ ನ ಮೇಲೆ ಪ್ರಿಂಟ್ ಮಾಡಲಾಗುವುದು. |
03:19 | Last name ಅನ್ನು (ಕೊನೆಯ ಹೆಸರು) ಪೂರ್ಣರೂಪದಲ್ಲಿಯೇ ಬರೆಯಬೇಕು ಎಂಬುದನ್ನು ಗಮನಿಸಿ. |
03:24 | ಮುಂದಿನ ವಿಭಾಗವು, ವ್ಯಕ್ತಿಯು ಪರಿಚಿತವಾಗಿರುವ ಬೇರೆ ಹೆಸರುಗಳಿಗಾಗಿ ಕೇಳುತ್ತದೆ. |
03:30 | ಅರ್ಜಿದಾರನು “yes” ಎಂದು ಆಯ್ಕೆಮಾಡಿದರೆ, ಐಟಂ-1 ಗಾಗಿ ಅನ್ವಯಿಸುವ ಸೂಚನೆಗಳನ್ನು ಅನುಸರಿಸಿ ಇದನ್ನು ತುಂಬಬೇಕು. |
03:38 | ಐಟಂ-4, 'Gender' ಫೀಲ್ಡ್ ಅನ್ನು, ವೈಯಕ್ತಿಕ ಅರ್ಜಿದಾರರು ಮಾತ್ರ ತುಂಬಬೇಕು. |
03:44 | 'ಐಟಂ-5' ವಿಭಾಗವು ಜನ್ಮದಿನಾಂಕವನ್ನು (date of birth) ಕೇಳುತ್ತದೆ. |
03:48 | ವಿಭಿನ್ನ ವರ್ಗಗಳ ಅರ್ಜಿದಾರರು ತುಂಬಬೇಕಾದ ದಿನಾಂಕಗಳನ್ನು ಫಾರ್ಮ್ ನಲ್ಲಿ ಸೂಚಿಸಲಾಗಿದೆ. |
03:54 | ಉದಾ- ಕಂಪನಿಯು ತನ್ನ 'Date-of-Incorporation' (ಸಂಘಟನೆಯ ದಿನಾಂಕ) ಅನ್ನು ಒದಗಿಸಬೇಕು. |
04:00 | ಆಮೇಲೆ, ವೈಯಕ್ತಿಕ ಅರ್ಜಿದಾರರು ತಮ್ಮ ತಂದೆಯ ಹೆಸರನ್ನು ತುಂಬಬೇಕು. |
04:05 | ಐಟಂ-1 ನಲ್ಲಿಯ ಹೆಸರಿಗೆ ಸಂಬಂಧಿತ ಸೂಚನೆಗಳು ಇಲ್ಲಿ ಅನ್ವಯಿಸುತ್ತವೆ. |
04:10 | ಗಮನಿಸಿ, ವಿವಾಹಿತ ಮಹಿಳೆಯರು ಸಹ ತಮ್ಮ ತಂದೆಯ ಹೆಸರನ್ನೇ ಕೊಡಬೇಕು, ಗಂಡನ ಹೆಸರನ್ನಲ್ಲ. |
04:17 | ಐಟಂ-7 ನಿಮ್ಮ Address (ವಿಳಾಸ) ಅನ್ನು ಕೇಳುತ್ತದೆ. |
04:20 | “Residential address” ಅನ್ನು (ಮನೆಯ ವಿಳಾಸ) ವ್ಯಕ್ತಿಗಳು, HUF, AOP, BOI ಅಥವಾ AJP ಇವರುಗಳು ಮಾತ್ರ ತುಂಬಬೇಕು. |
04:29 | ಒಂದುವೇಳೆ ವ್ಯಕ್ತಿಗಳು ಆದಾಯದ ಮೂಲವನ್ನು ಹೊಂದಿದ್ದರೆ ಅವರು ತಮ್ಮ 'Office Address' ಅನ್ನು ಇಲ್ಲಿ ಕೊಡಬೇಕು. ಉದಾ- ಉದ್ಯಮ ಅಥವಾ ವೃತ್ತಿ. |
04:38 | Firm (ಸಂಸ್ಥೆ), LLP, Company, Local Authority ಅಥವಾ Trust ಗಳಿದ್ದರೆ, ಸಂಪೂರ್ಣ ಆಫೀಸ್ ವಿಳಾಸವನ್ನು ಕೊಡುವುದು ಕಡ್ಡಾಯವಾಗಿದೆ. |
04:49 | ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು - |
04:54 | * Town/City/District |
04:57 | * State/Union Territory ಮತ್ತು |
05:00 | * PINCODE. |
05:02 | ವಿದೇಶೀ ವಿಳಾಸಗಳು Country Name ಅನ್ನು ಅದರ ZIP Code ನೊಂದಿಗೆ ಒಳಗೊಂಡಿರಲೇಬೇಕು. |
05:07 | ಐಟಂ-8 ಗಾಗಿ, ಅರ್ಥಾತ್ “Address for Communication” ಗಾಗಿ - |
05:11 | 'Individuals/HUFs/AOP/BOI/AJP', “Residence” ಅಥವಾ “Office” ಅಡ್ರೆಸ್ ಅನ್ನು ಗುರುತಿಸಬಹುದು. |
05:21 | ಇತರ ಅರ್ಜಿದಾರರು ತಮ್ಮ “Office” ಅಡ್ರೆಸ್ ಅನ್ನು ಬರೆಯಬೇಕು. |
05:25 | ಇಲ್ಲಿ ಬರೆದ ವಿಳಾಸದೊಂದಿಗೆ ಎಲ್ಲ ಸಂಪರ್ಕವನ್ನು (ಕಮ್ಯುನಿಕೇಷನ್) ಮಾಡಲಾಗುವುದು. |
05:30 | “Telephone Number and Email ID details” ಗಳನ್ನು ಐಟಮ್-9 ನಲ್ಲಿ ತುಂಬಬೇಕು. |
05:37 | ಟೆಲಿಫೋನ್ ವಿವರಗಳು 'Country code' ಅರ್ಥಾತ್ ISD ಕೋಡ್ ಮತ್ತು 'Area/STD' ಕೋಡ್ ಗಳನ್ನು ಒಳಗೊಂಡಿರಬೇಕು. |
05:46 | e.g. Delhi ಟೆಲಿಫೋನ್ ನಂಬರ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು. |
05:54 | 9 1 - Country code. |
05:56 | 1 1 - STD Code |
06:00 | ಈ ನಂಬರ್ ಗಳು ಮತ್ತು ಇಮೇಲ್-id ಗಳು: |
06:04 | * ಅರ್ಜಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಅರ್ಜಿದಾರರನ್ನು ಸಂಪರ್ಕಿಸಲು |
06:09 | * PAN ಕಾರ್ಡ್ ಅನ್ನು e-mail ಮುಖಾಂತರ ಕಳಿಸಲು |
06:12 | * ಸ್ಟ್ಯಾಟಸ್ ನ ಅಪ್ಡೇಟ್ SMS ಮಾಡಲು ಅಗತ್ಯವಾಗಿವೆ. |
06:16 | ಐಟಂ-10 ರಲ್ಲಿ, ಅನ್ವಯವಾಗುವ ವರ್ಗದ ಸ್ಟ್ಯಾಟಸ್ ಅನ್ನು ಆಯ್ಕೆಮಾಡಿ. |
06:21 | 'Limited Liability Partnership' ನಲ್ಲಿ, 'PAN'ಗೆ 'Firm' ಸ್ಟ್ಯಾಟಸ್ ಅನ್ನು ಕೊಡಲಾಗುವುದು. |
06:28 | ಐಟಂ-11, ‘ರಜಿಸ್ಟ್ರಾರ್ ಆಫ್ ಕಂಪನೀಸ್’ ನಿಂದ ನೀಡಲ್ಪಟ್ಟ ಕಂಪನಿಗಳ ರಜಿಸ್ಟ್ರೇಶನ್ ನಂಬರ್ ಗಾಗಿ ಕೇಳುತ್ತದೆ. |
06:35 | ಇತರ ಅರ್ಜಿದಾರರು, ಸ್ಟೇಟ್ ಅಥವಾ ಸೆಂಟ್ರಲ್ ಗವರ್ನ್ಮೆಂಟ್ ಅಥಾರಿಟೀಯಿಂದ ನೀಡಲ್ಪಟ್ಟ ರಜಿಸ್ಟ್ರೇಶನ್ ನಂಬರನ್ನು ಕೊಡಬಹುದು. |
06:42 | ಐಟಂ 12 - |
06:43 | ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ಪಡೆದಿದ್ದರೆ ಅದನ್ನು ನಮೂದಿಸಬೇಕು. |
06:48 | ಇದು 'AADHAAR' ಕಾರ್ಡ್ ನ ಪ್ರತಿಯಿಂದ ಬೆಂಬಲಿತವಾಗಿರಬೇಕು. |
06:53 | ಐಟಂ-13 ರಲ್ಲಿ, ಅರ್ಜಿದಾರರು business/Profession code ಅನ್ನು ಬಳಸಿ ತಮ್ಮ ಆದಾಯದ ಮೂಲವನ್ನು ಸೂಚಿಸಬೇಕು. |
07:01 | ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ರಲ್ಲಿ ಲಭ್ಯವಿರುತ್ತವೆ. |
07:05 | ಉದಾ- Medical Profession and Business's code – 01 ಆಗಿದೆ, |
07:10 | Engineering - 02 ಆಗಿದೆ. |
07:13 | ಐಟಂ-14, 'Representative Assessee' ಯ ವೈಯಕ್ತಿಕ ವಿವರಗಳನ್ನು ಕೇಳುತ್ತದೆ. |
07:19 | 'Income-tax Act, 1961' ರ 'Section 160' ರಲ್ಲಿ ಸೂಚಿಸಲಾದ ವ್ಯಕ್ತಿಗಳು ಮಾತ್ರ ಪ್ರತಿನಿಧಿ ಕರದಾತರೆಂದು (ರಿಪ್ರೆಸೆಂಟೇಟಿವ್ ಅಸೆಸೀ) ಕೆಲಸಮಾಡಬಹುದು. |
07:29 | ಅವುಗಳಲ್ಲಿ ಕೆಲವು ಹೀಗಿವೆ - |
07:31 | ಅನಿವಾಸಿಯ ಏಜೆಂಟ್, |
07:33 | ಕಿರಿಯರು, ಮನೋರೋಗಿ ಅಥವ ಮೂರ್ಖರ ಪೋಷಕ ಅಥವಾ ಮೆನೇಜರ್, ಕೋರ್ಟ್ ಆಫ್ ವಾರ್ಡ್ಸ್ ಇತ್ಯಾದಿ. |
07:41 | ಅರ್ಜಿದಾರರು- ಕಿರಿಯರು, ಬುದ್ಧಿಮಾಂದ್ಯರು, ಮೃತರು, ಮನೋರೋಗಿಗಳಾಗಿದ್ದರೆ ಅವರಿಗೆ ‘ರಿಪ್ರೆಸೆಂಟೇಟಿವ್ ಅಸೆಸೀ’ಗಳು (ಪ್ರತಿನಿಧಿ ಕರದಾತ) ಕಡ್ಡಾಯವಾಗಿ ಬೇಕು. |
07:54 | 'Representative Assessee'(ರಿಪ್ರೆಸೆಂಟೇಟಿವ್ ಅಸೆಸೀ) ಯ ವೈಯಕ್ತಿಕ ವಿವರಗಳನ್ನು ಇಲ್ಲಿ ತುಂಬಬೇಕು. |
08:00 | ಐಟಂ -15, Pan Card ಅರ್ಜಿಗಾಗಿ ಸಲ್ಲಿಸಬೇಕಾದ ದಾಖಲೆಗಳ (documents) ಬಗ್ಗೆ ಇರುತ್ತದೆ. |
08:06 | PAN ಅರ್ಜಿಯೊಂದಿಗೆ, ಐಡೆಂಟಿಟೀ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ. |
08:13 | ಈ ದಾಖಲೆಗಳು ಅರ್ಜಿದಾರನ/ಳ ಹೆಸರಿನಲ್ಲಿ ಇರಬೇಕು. |
08:18 | ಪ್ರತಿನಿಧಿ ಕರದಾತರು ಸಹ ಈ (Representative assesses) ದಾಖಲೆಗಳನ್ನು ಲಗತ್ತಿಸಲೇಬೇಕು. |
08:24 | ಐಡೆಂಟಿಟೀಯ ಪುರಾವೆ ಎಂದು ಪರಿಗಣಿಸಲಾಗುವ ದಾಖಲೆಗಳ ಪಟ್ಟಿ ಮತ್ತು ವಿಳಾಸಗಳನ್ನು Pan ಅಪ್ಪ್ಲಿಕೇಶನ್ ಫಾರ್ಮ್ ನ ಪೇಜ್ 4 ರ ಮೇಲೆ ಕೊಡಲಾಗಿದೆ. |
08:33 | ಅರ್ಜಿದಾರರು, ಫಾರ್ಮ್ ನಲ್ಲಿ ಪಟ್ಟಿಮಾಡಲಾದ ಆಯ್ಕೆಗಳಲ್ಲಿ ಯಾವುದೇ ಒಂದು ಡಾಕ್ಯೂಮೆಂಟ್ ಅನ್ನು ಒದಗಿಸಲೇಬೇಕು. |
08:39 | ಉದಾ - ವೈಯಕ್ತಿಕ ಅರ್ಜಿದಾರರು ಮತ್ತು 'HUF' ಗಾಗಿ ಗುರುತಿನ ಸಾಕ್ಷಿಗಳು (Proof of identity) ಇಂತಿವೆ - |
08:45 | * ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (School leaving certificate) |
08:47 | * ಪಡಿತರ ಚೀಟಿ (Ration Card) |
08:49 | * ಡ್ರೈವರ್ಸ್ ಲೈಸೆನ್ಸ್ ಇತ್ಯಾದಿ. |
08:53 | ವಿಳಾಸದ ಪುರಾವೆಗೆ ದಾಖಲೆಗಳು ಇಂತಿವೆ - |
08:56 | * ವಿದ್ಯುತ್ ಬಿಲ್ |
08:57 | * ಟೆಲಿಫೋನ್ ಬಿಲ್ |
08:59 | * ಪಾಸ್ಪೋರ್ಟ್ ಇತ್ಯಾದಿ. |
09:01 | ಈಗ ನಾವು ಅರ್ಜಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಮಾಹಿತಿಯನ್ನು ಚರ್ಚಿಸುವೆವು. |
09:06 | PAN ಅಪ್ಲಿಕೇಶನ್ ಅನ್ನು ಪ್ರೊಸೆಸ್ ಮಾಡಲು ಶುಲ್ಕವು, Rs.96.00 ಎಂದರೆ Rs 85.00 + 12.36% ಸರ್ವೀಸ್ ಟ್ಯಾಕ್ಸ್ ಇರುತ್ತದೆ. |
09:18 | ಪಾವತಿಯನ್ನು -
|
09:23 | ಭಾರತದ ಹೊರಗಿನ ವಿಳಾಸಗಳಿಗಾಗಿ, ಪ್ರೊಸೆಸಿಂಗ್ ಶುಲ್ಕವು Rs. 962.00 |
09:28 | ಅರ್ಥಾತ್ [(ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ. |
09:40 | ವಿದೇಶೀ ವಿಳಾಸಗಳಿಗಾಗಿ, Demand Draft payable at Mumbai (ಡಿಮಾಂಡ್ ಡ್ರಾಫ್ಟ್) ಮೂಲಕ ಮಾತ್ರ ಪಾವತಿ ಮಾಡಬಹುದು. |
09:48 | ಫಾರ್ಮ್ ನ ಕೊನೆಯಲ್ಲಿರುವ ಬಾಕ್ಸ್, ಅರ್ಜಿದಾರನ ಸಹಿ ಅಥವಾ ಹೆಬ್ಬಟ್ಟಿನ ಗುರುತಿಗಾಗಿ ಕೇಳುತ್ತದೆ. |
09:54 | ಕಿರಿಯರು, ಮೃತರು, ಮನೋರೋಗಿಗಳು ಮತ್ತು ಬುದ್ಧಿಮಾಂದ್ಯರಿಗಾಗಿ ಪ್ರತಿನಿಧಿ ಕರದಾತನ ಸಹಿ ಅಥವಾ ಹೆಬ್ಬೆರಳು ಗುರುತನ್ನು ನೀಡಬೇಕು. |
10:04 | ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. |
10:09 | ಈ ಫಾರ್ಮನ್ನು ಅಂಗೀಕರಿಸಲ್ಪಟ್ಟ ನಂತರ ಅರ್ಜಿದಾರರು ಅಂಗೀಕಾರ ರಸೀದಿಯನ್ನು ಪಡೆಯುವರು. |
10:14 | ಇದು ಒಂದು ವಿಶಿಷ್ಟ 'ಐಡೆಂಟಿಫಿಕೇಶನ್ ನಂಬರ್' ಅನ್ನು ಒಳಗೊಂಡಿರುವುದು. |
10:18 | ಅರ್ಜಿಯ ಸ್ಟ್ಯಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡಲು ಈ ನಂಬರನ್ನು ಬಳಸಬಹುದು. |
10:23 | 'Income-tax Department ವೆಬ್ಸೈಟ್' ಅಥವಾ ಈ ವೆಬ್ಸೈಟ್ ಗಳನ್ನು ಬಳಸಿ ನೀವು ಅದರ ಸ್ಟ್ಯಾಟಸ್ ಅನ್ನು ಟ್ರ್ಯಾಕ್ ಮಾಡಬಹುದು. |
10:32 | ಈ ವೆಬ್ಸೈಟ್ ನ ಮೇಲೆ, 'Status Track' ಸರ್ಚ್, ಈ ಕೆಲಸವನ್ನು ಮಾಡುವುದು. |
10:38 | ಈ ಸರ್ಚ್ ಗೆ (ಶೋಧ) ನಿಮ್ಮ |
10:40 | acknowledgement (ಸ್ವೀಕೃತಿ) ನಂಬರ್ ಅಥವಾ |
10:42 | ಹೆಸರು, ಜನ್ಮ ದಿನಾಂಕ (date of birth) ಗಳಂತಹ ವಿವರಗಳ ಅವಶ್ಯಕತೆಯಿದೆ. |
10:46 | 'PAN ಸ್ಟ್ಯಾಟಸ್'ನ ವಿವರಗಳನ್ನು SMS ಮೂಲಕ ಸಹ ಪಡೆಯಬಹುದು. |
10:50 | SMS- NSDLPAN <ಸ್ಪೇಸ್>15-ಅಂಕಿಗಳ Acknowledgement No. ಮತ್ತು 57575 ಗೆ ಕಳಿಸಿ. |
11:01 | ಅಂಚೆಯ ವಿಳಾಸಗಳು ಇಲ್ಲಿ ತೋರಿಸಿದಂತಿವೆ. |
11:05 | ಈ ಮಾಹಿತಿಯು ಉಪಯುಕ್ತವಾಗಿದೆ ಎಂದು ಆಶಿಸುತ್ತೇನೆ. |
11:08 | ಈಗ ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು: |
11:13 | * PAN ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ |
11:15 | * ಗುರುತಿನ ಪುರಾವೆಗಾಗಿ (proof of identity) ಕಾಗದ ಪತ್ರಗಳು (ಡಾಕ್ಯುಮೆಂಟ್ಸ್) ಮತ್ತು |
11:19 | * PAN ನ ಸ್ಟ್ಯಾಟಸ್ ನ ಟ್ರಾಕಿಂಗ್, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ. |
11:22 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
11:25 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
11:28 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:33 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
11:35 | * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:38 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:42 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
11:49 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
11:53 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:01 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
12:11 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
12:13 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |