Difference between revisions of "Digital-Divide/C2/How-to-apply-for-a-PAN-Card/Kannada"

From Script | Spoken-Tutorial
Jump to: navigation, search
 
(8 intermediate revisions by the same user not shown)
Line 37: Line 37:
 
|-
 
|-
 
| 00:49
 
| 00:49
| ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು ಅರ್ಥಾತ್ ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ.
+
| ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು, ಅರ್ಥಾತ್, ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ.
 
|-
 
|-
 
| 00.58
 
| 00.58
Line 43: Line 43:
 
|-
 
|-
 
| 01:03
 
| 01:03
| ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ.  
+
| ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಯನ್ನು ಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ.  
 
|-
 
|-
 
| 01:09
 
| 01:09
Line 70: Line 70:
 
|-
 
|-
 
| 01:58
 
| 01:58
| 'Assessing officer' ನ ವಿವರಗಳಿಗಾಗಿ ಈ ವೆಬ್ ಪೇಜ್ ಗಳನ್ನು ನೋಡಬಹುದು.
+
| 'Assessing officer' ನ ವಿವರಗಳಿಗಾಗಿ ಈ ವೆಬ್-ಪೇಜ್ ಗಳನ್ನು ನೋಡಬಹುದು.
 
|-
 
|-
 
| 02:08
 
| 02:08
| In the 'item 1' section, you have to fill in your personal details.
+
| 'ಐಟಂ-1' ವಿಭಾಗದಲ್ಲಿ, ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಬೇಕು.  
 
|-
 
|-
 
| 02:13
 
| 02:13
| Here, select your title like Shri, Smt etc.
+
| ಇಲ್ಲಿ, ನಿಮ್ಮ Shri, Smt ಯಂತಹ ಟೈಟಲ್ ಗಳನ್ನು ಆಯ್ಕೆಮಾಡಿ.
 
|-
 
|-
 
| 02:19
 
| 02:19
| Write your surname, first name and middle name in full-form.
+
| ನಿಮ್ಮ ಕೊನೆಯ ಹೆಸರು (surname), ಮೊದಲನೆಯ ಹೆಸರು (first name) ಮತ್ತು ಮಧ್ಯದ ಹೆಸರುಗಳನ್ನು (middle name) ಪೂರ್ತಿಯಾಗಿ ಬರೆಯಿರಿ.
 
|-
 
|-
 
| 02:25
 
| 02:25
| These are to be filled without any initials.
+
| ಇವುಗಳನ್ನು ಯಾವುದೇ ಇನಿಶಿಯಲ್ ಗಳಿಲ್ಲದೇ ತುಂಬಬೇಕು.
|-
+
|-
 
| 02:29
 
| 02:29
| Your name should not be prefixed with any title like M/s, Dr., Kumari, etc.
+
| ನಿಮ್ಮ ಹೆಸರಿನ ಮೊದಲು M/s, Dr., Kumari, ಗಳಂತಹ ಯಾವುದೇ ಟೈಟಲ್ ಗಳು ಇರಕೂಡದು.
 
|-
 
|-
 
| 02:37
 
| 02:37
| For 'Non-Individuals', what if the name is longer than the space provided?
+
| 'Non-Individuals' ಗಳಿಗಾಗಿ, ಹೆಸರು, ಅದಕ್ಕಾಗಿ ಕೊಟ್ಟಿರುವ ಸ್ಥಳಕ್ಕಿಂತ ಉದ್ದವಾಗಿದ್ದರೆ ಏನು ಮಾಡುವುದು?  
 
|-
 
|-
 
| 02:42
 
| 02:42
| In that case, it can be continued in the space provided for First and Middle Name.
+
| ಇಂತಹ ಸಂದರ್ಭದಲ್ಲಿ, First ಮತ್ತು Middle Name ಗಳಿಗಾಗಿ ಕೊಟ್ಟಿರುವ ಸ್ಥಳದಲ್ಲಿ ಹೆಸರನ್ನು ಮುಂದುವರೆಸಬಹುದು.
 
|-
 
|-
 
| 02:50
 
| 02:50
| In case of a Company, the name shouldn't contain any abbreviations.
+
| Company ಯ ಹೆಸರು, ಯಾವುದೇ ಸಂಕ್ಷಿಪ್ತ ಪದಗಳನ್ನು ಒಳಗೊಂಡಿರಬಾರದು.  
 
|-
 
|-
 
| 02:55  
 
| 02:55  
| E.g. 'Private Limited' should be written in full.
+
| ಉದಾ- 'Private Limited' ಇದನ್ನು ಪೂರ್ತಿಯಾಗಿ ಬರೆಯಬೇಕು.
 
|-
 
|-
 
| 03:00
 
| 03:00
| Variations like Pvt Ltd, Private Ltd, P.Ltd etc are not allowed.
+
| Pvt Ltd, Private Ltd, P.Ltd ಇಂತಹ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ.
 
|-
 
|-
 
| 03:10
 
| 03:10
| In case of sole proprietorship, the PAN should be applied for in the proprietor's own name.
+
| ಏಕಮಾತ್ರ ಒಡೆತನವಿದ್ದಾಗ, PAN ಗಾಗಿ ಅರ್ಜಿಯನ್ನು ಒಡೆಯನ ಸ್ವಂತ ಹೆಸರಿನಲ್ಲಿ ಸಲ್ಲಿಸಬೇಕು.  
 
|-
 
|-
 
| 03:16
 
| 03:16
| This will be printed on the PAN card.
+
| ಇದನ್ನು PAN ಕಾರ್ಡ್ ನ ಮೇಲೆ ಪ್ರಿಂಟ್ ಮಾಡಲಾಗುವುದು.
 
|-
 
|-
 
| 03:19
 
| 03:19
| Note that the last name must be written in its full-form.
+
| Last name ಅನ್ನು (ಕೊನೆಯ ಹೆಸರು) ಪೂರ್ಣರೂಪದಲ್ಲಿಯೇ ಬರೆಯಬೇಕು ಎಂಬುದನ್ನು ಗಮನಿಸಿ.  
 
|-
 
|-
 
| 03:24
 
| 03:24
| The next section asks for other names that one is or was known by.
+
| ಮುಂದಿನ ವಿಭಾಗವು, ವ್ಯಕ್ತಿಯು ಪರಿಚಿತವಾಗಿರುವ ಬೇರೆ ಹೆಸರುಗಳಿಗಾಗಿ ಕೇಳುತ್ತದೆ.
 
|-
 
|-
 
| 03:30
 
| 03:30
| It must be filled if the applicant selects "yes", following the instructions applicable for item 1.
+
| ಅರ್ಜಿದಾರನು “yes” ಎಂದು ಆಯ್ಕೆಮಾಡಿದರೆ, ಐಟಂ-1 ಗಾಗಿ ಅನ್ವಯಿಸುವ ಸೂಚನೆಗಳನ್ನು ಅನುಸರಿಸಿ ಇದನ್ನು ತುಂಬಬೇಕು.  
 
|-
 
|-
 
| 03:38
 
| 03:38
| Item 4, the '''Gender '''field, should be filled only by individual applicants.
+
| ಐಟಂ-4, 'Gender' ಫೀಲ್ಡ್ ಅನ್ನು, ವೈಯಕ್ತಿಕ ಅರ್ಜಿದಾರರು ಮಾತ್ರ ತುಂಬಬೇಕು.
 
|-
 
|-
 
| 03:44
 
| 03:44
| The 'item 5' section asks for date of birth.
+
| 'ಐಟಂ-5' ವಿಭಾಗವು ಜನ್ಮದಿನಾಂಕವನ್ನು (date of birth) ಕೇಳುತ್ತದೆ.  
 
|-
 
|-
 
| 03:48
 
| 03:48
| The dates expected from different categories of applicants are specified in the form.
+
| ವಿಭಿನ್ನ ವರ್ಗಗಳ ಅರ್ಜಿದಾರರು ತುಂಬಬೇಕಾದ ದಿನಾಂಕಗಳನ್ನು ಫಾರ್ಮ್ ನಲ್ಲಿ ಸೂಚಿಸಲಾಗಿದೆ.
 
|-
 
|-
 
| 03:54
 
| 03:54
| E.g. A Company should provide its '''Date-of-Incorporation'''.
+
| ಉದಾ- ಕಂಪನಿಯು ತನ್ನ 'Date-of-Incorporation' (ಸಂಘಟನೆಯ ದಿನಾಂಕ) ಅನ್ನು ಒದಗಿಸಬೇಕು.
 
|-
 
|-
 
| 04:00
 
| 04:00
| Next, individual applicants should fill in their father's name.
+
| ಆಮೇಲೆ, ವೈಯಕ್ತಿಕ ಅರ್ಜಿದಾರರು ತಮ್ಮ ತಂದೆಯ ಹೆಸರನ್ನು ತುಂಬಬೇಕು.  
 
|-
 
|-
 
| 04:05
 
| 04:05
| Instructions in 'item 1' with respect to name, apply here.
+
| ಐಟಂ-1 ನಲ್ಲಿಯ ಹೆಸರಿಗೆ ಸಂಬಂಧಿತ ಸೂಚನೆಗಳು ಇಲ್ಲಿ ಅನ್ವಯಿಸುತ್ತವೆ.  
 
|-
 
|-
 
| 04:10
 
| 04:10
| Note that married women should also give their father's and not their husband's name.
+
| ಗಮನಿಸಿ, ವಿವಾಹಿತ ಮಹಿಳೆಯರು ಸಹ ತಮ್ಮ ತಂದೆಯ ಹೆಸರನ್ನೇ ಕೊಡಬೇಕು, ಗಂಡನ ಹೆಸರನ್ನಲ್ಲ.
 
|-
 
|-
 
| 04:17
 
| 04:17
| Item-7 asks for your address.
+
| ಐಟಂ-7 ನಿಮ್ಮ Address (ವಿಳಾಸ) ಅನ್ನು ಕೇಳುತ್ತದೆ.  
 
|-
 
|-
 
| 04:20
 
| 04:20
| Residential address should be filled only by individuals, '''HUF, AOP, BOI''' or '''AJP'''.
+
| “Residential address” ಅನ್ನು (ಮನೆಯ ವಿಳಾಸ) ವ್ಯಕ್ತಿಗಳು, HUF, AOP, BOI ಅಥವಾ AJP ಇವರುಗಳು ಮಾತ್ರ ತುಂಬಬೇಕು.
 
|-
 
|-
 
| 04:29
 
| 04:29
| Individuals should give their '''Office Address''' here, if they have a source of income e.g business or profession.
+
| ಒಂದುವೇಳೆ ವ್ಯಕ್ತಿಗಳು ಆದಾಯದ ಮೂಲವನ್ನು ಹೊಂದಿದ್ದರೆ ಅವರು ತಮ್ಮ 'Office Address' ಅನ್ನು ಇಲ್ಲಿ ಕೊಡಬೇಕು. ಉದಾ- ಉದ್ಯಮ ಅಥವಾ ವೃತ್ತಿ.
 
|-
 
|-
 
| 04:38
 
| 04:38
| In case of a Firm, LLP, Company, Local Authority or a Trust, complete office address is mandatory.
+
| Firm (ಸಂಸ್ಥೆ), LLP, Company, Local Authority ಅಥವಾ Trust ಗಳಿದ್ದರೆ, ಸಂಪೂರ್ಣ ಆಫೀಸ್ ವಿಳಾಸವನ್ನು ಕೊಡುವುದು ಕಡ್ಡಾಯವಾಗಿದೆ.
 
|-
 
|-
 
| 04:49
 
| 04:49
| ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು. -
+
| ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು -
 
|-
 
|-
 
| 04:54
 
| 04:54
Line 184: Line 184:
 
|-
 
|-
 
| 05:46
 
| 05:46
| E.g. Delhi ಟೆಲಿಫೋನ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು.  
+
| e.g. Delhi ಟೆಲಿಫೋನ್ ನಂಬರ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು.  
 
|-
 
|-
 
|05:54  
 
|05:54  
Line 193: Line 193:
 
|-
 
|-
 
| 06:00
 
| 06:00
| The numbers and '''e-mail id''' are necessary to:
+
| ಈ ನಂಬರ್ ಗಳು ಮತ್ತು ಇಮೇಲ್-id ಗಳು:
 
|-
 
|-
 
| 06:04
 
| 06:04
|* contact applicants in case of any discrepancy in the application
+
|* ಅರ್ಜಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಅರ್ಜಿದಾರರನ್ನು ಸಂಪರ್ಕಿಸಲು
 
|-
 
|-
 
| 06:09
 
| 06:09
|* send the PAN card via e-mail
+
|* PAN ಕಾರ್ಡ್ ಅನ್ನು e-mail ಮುಖಾಂತರ ಕಳಿಸಲು
 
|-
 
|-
 
| 06:12
 
| 06:12
|* SMS the status updates.
+
|* ಸ್ಟ್ಯಾಟಸ್ ನ ಅಪ್ಡೇಟ್ SMS ಮಾಡಲು ಅಗತ್ಯವಾಗಿವೆ.  
 
|-
 
|-
 
|06:16
 
|06:16
|In item-10, select the category status that is applicable.
+
| ಐಟಂ-10 ರಲ್ಲಿ, ಅನ್ವಯವಾಗುವ ವರ್ಗದ ಸ್ಟ್ಯಾಟಸ್ ಅನ್ನು ಆಯ್ಕೆಮಾಡಿ.
 
|-
 
|-
 
| 06:21
 
| 06:21
| In case of '''Limited Liability Partnership''', the '''PAN''' will be given a '''Firm''' status.
+
| 'Limited Liability Partnership' ನಲ್ಲಿ, 'PAN'ಗೆ 'Firm' ಸ್ಟ್ಯಾಟಸ್ ಅನ್ನು ಕೊಡಲಾಗುವುದು.
 
|-
 
|-
 
| 06:28
 
| 06:28
| Item-1 asks for the registration of companies, issued by the Registrar of Companies.
+
| ಐಟಂ-11, ‘ರಜಿಸ್ಟ್ರಾರ್ ಆಫ್ ಕಂಪನೀಸ್’ ನಿಂದ ನೀಡಲ್ಪಟ್ಟ ಕಂಪನಿಗಳ ರಜಿಸ್ಟ್ರೇಶನ್ ನಂಬರ್ ಗಾಗಿ ಕೇಳುತ್ತದೆ.
 
|-
 
|-
 
| 06:35
 
| 06:35
| Other applicants may mention registration number issued by the State or Central Government Authority.
+
| ಇತರ ಅರ್ಜಿದಾರರು, ಸ್ಟೇಟ್ ಅಥವಾ ಸೆಂಟ್ರಲ್ ಗವರ್ನ್ಮೆಂಟ್ ಅಥಾರಿಟೀಯಿಂದ ನೀಡಲ್ಪಟ್ಟ ರಜಿಸ್ಟ್ರೇಶನ್ ನಂಬರನ್ನು ಕೊಡಬಹುದು.  
 
|-
 
|-
 
| 06:42
 
| 06:42
Line 220: Line 220:
 
|-
 
|-
 
| 06:43
 
| 06:43
| ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ನಮೂದಿಸಬೇಕು. if allotted.
+
| ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ಪಡೆದಿದ್ದರೆ ಅದನ್ನು ನಮೂದಿಸಬೇಕು.
 
|-
 
|-
 
| 06:48
 
| 06:48
Line 229: Line 229:
 
|-
 
|-
 
| 07:01
 
| 07:01
| ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ಯಲ್ಲಿ ಲಭ್ಯವಿರುತ್ತವೆ.  
+
| ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ರಲ್ಲಿ ಲಭ್ಯವಿರುತ್ತವೆ.  
 
|-
 
|-
 
| 07:05
 
| 07:05
Line 235: Line 235:
 
|-
 
|-
 
| 07:10
 
| 07:10
| Engineering - 02.
+
| Engineering - 02 ಆಗಿದೆ.
 
|-
 
|-
 
| 07:13
 
| 07:13
Line 241: Line 241:
 
|-
 
|-
 
| 07:19
 
| 07:19
|Only those specified in '''Section 160''' of the '''Income-tax Act, 1961''' can act as representative assessees.
+
| 'Income-tax Act, 1961' 'Section 160' ರಲ್ಲಿ ಸೂಚಿಸಲಾದ ವ್ಯಕ್ತಿಗಳು ಮಾತ್ರ ಪ್ರತಿನಿಧಿ ಕರದಾತರೆಂದು (ರಿಪ್ರೆಸೆಂಟೇಟಿವ್ ಅಸೆಸೀ) ಕೆಲಸಮಾಡಬಹುದು.
 
|-
 
|-
 
| 07:29
 
| 07:29
Line 253: Line 253:
 
|-
 
|-
 
| 07:41
 
| 07:41
|Representative assessees are mandatory for applicants who are minors, mentally retarded, deceased, idiot or a lunatic.
+
|ಅರ್ಜಿದಾರರು- ಕಿರಿಯರು, ಬುದ್ಧಿಮಾಂದ್ಯರು, ಮೃತರು, ಮನೋರೋಗಿಗಳಾಗಿದ್ದರೆ ಅವರಿಗೆ  ‘ರಿಪ್ರೆಸೆಂಟೇಟಿವ್ ಅಸೆಸೀ’ಗಳು (ಪ್ರತಿನಿಧಿ ಕರದಾತ) ಕಡ್ಡಾಯವಾಗಿ ಬೇಕು.
 
|-
 
|-
 
| 07:54
 
| 07:54
Line 271: Line 271:
 
|-
 
|-
 
| 08:24
 
| 08:24
| List of documents that serve as proof of identity and address are given on page 4 of the Pan application form.
+
| ಐಡೆಂಟಿಟೀಯ ಪುರಾವೆ ಎಂದು ಪರಿಗಣಿಸಲಾಗುವ ದಾಖಲೆಗಳ ಪಟ್ಟಿ ಮತ್ತು ವಿಳಾಸಗಳನ್ನು Pan ಅಪ್ಪ್ಲಿಕೇಶನ್ ಫಾರ್ಮ್ ನ ಪೇಜ್ 4 ರ ಮೇಲೆ ಕೊಡಲಾಗಿದೆ.  
 
|-
 
|-
 
| 08:33
 
| 08:33
|Applicants must furnish any one document from the options listed in the '''form'''.
+
|ಅರ್ಜಿದಾರರು, ಫಾರ್ಮ್ ನಲ್ಲಿ ಪಟ್ಟಿಮಾಡಲಾದ ಆಯ್ಕೆಗಳಲ್ಲಿ ಯಾವುದೇ ಒಂದು ಡಾಕ್ಯೂಮೆಂಟ್ ಅನ್ನು ಒದಗಿಸಲೇಬೇಕು.
 
|-
 
|-
 
| 08:39
 
| 08:39
Line 315: Line 315:
 
|-
 
|-
 
| 09:28
 
| 09:28
| ಅರ್ಥಾತ್ [ (ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ.
+
| ಅರ್ಥಾತ್ [(ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ.
 
|-
 
|-
 
| 09:40
 
| 09:40
Line 342: Line 342:
 
|-
 
|-
 
| 10:32
 
| 10:32
| ಈ ವೆಬ್ಸೈಟ್ ನ ಮೇಲೆ, 'Status Track ' ಸರ್ಚ್, ಈ ಕೆಲಸವನ್ನು ಮಾಡುವುದು.  
+
| ಈ ವೆಬ್ಸೈಟ್ ನ ಮೇಲೆ, 'Status Track' ಸರ್ಚ್, ಈ ಕೆಲಸವನ್ನು ಮಾಡುವುದು.  
 
|-
 
|-
 
| 10:38
 
| 10:38
Line 375: Line 375:
 
|-
 
|-
 
| 11:19
 
| 11:19
|* PAN ನ ಸ್ಟ್ಯಾಟಸ್ ನ ಟ್ರಾಕಿಂಗ್ ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
+
|* PAN ನ ಸ್ಟ್ಯಾಟಸ್ ನ ಟ್ರಾಕಿಂಗ್, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
| 11:22
 
| 11:22
Line 384: Line 384:
 
|-
 
|-
 
| 11:28
 
| 11:28
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
| 11:33
 
| 11:33
Line 413: Line 413:
 
|-
 
|-
 
| 12:13
 
| 12:13
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.
+
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
Thanks for joining.
+
ಧನ್ಯವಾದಗಳು.
 
|}
 
|}

Latest revision as of 17:49, 14 September 2017

Time Narration
00:01 How to apply for a PAN card ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * 'PAN ಕಾರ್ಡ್'ಗಾಗಿ ಅರ್ಜಿಯನ್ನು ಸಲ್ಲಿಸುವುದು
00:12 * ಐಡೆಂಟಿಟೀಯ ಪುರಾವೆಗಾಗಿ ದಾಖಲೆಗಳು
00:15 * ಅರ್ಜಿಯ ಸ್ಟಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡುವುದು ಮುಂತಾದ ಪ್ರಕ್ರಿಯೆಗಳನ್ನು ಕಲಿಯುವೆವು.
00:18 'Pan card' ನ ಅರ್ಜಿಯ ಫಾರ್ಮ್ ಗೆ 'Form 49A' ಎಂದು ಹೇಳುತ್ತಾರೆ.
00:24 ಈ ಫಾರ್ಮ್ ಅನ್ನು ಕೆಳಗೆ ತೋರಿಸಿದ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು.
00:28 ನೀವು ಫಾರ್ಮ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದರ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಿ.
00:35 ಮುಂದಿನ ಹಂತ ಫಾರ್ಮ್ ಅನ್ನು ತುಂಬುವುದು ಆಗಿದೆ.
00:38 ಫಾರ್ಮನ್ನು ಕೇವಲ ಅಂಗ್ಲಭಾಷೆಯಲ್ಲಿ, ಬ್ಲಾಕ್ ಲೆಟರ್ ಗಳಲ್ಲಿ (ದೊಡ್ಡಕ್ಷರ) ಸ್ಪಷ್ಟವಾಗಿ ತುಂಬಬೇಕು.
00:45 ಫಾರ್ಮನ್ನು ತುಂಬಲು ಕಪ್ಪು ಶಾಯಿಯ ಪೆನ್ ಅನ್ನು ಬಳಸಿದರೆ ಉತ್ತಮ.
00:49 ಪ್ರತಿಯೊಂದು ಬಾಕ್ಸ್ ನಲ್ಲಿ, ಒಂದೇ ಒಂದು ಕ್ಯಾರೆಕ್ಟರ್ ಅನ್ನು, ಅರ್ಥಾತ್, ಅಕ್ಷರ /ಸಂಖ್ಯೆ / ವಿರಾಮ ಚಿಹ್ನೆ ಯನ್ನು ತುಂಬಿ.
00.58 ಪ್ರತಿಯೊಂದು ಶಬ್ದದ ನಂತರ ಒಂದು ಬಾಕ್ಸ್ ಅನ್ನು ಖಾಲಿ ಬಿಡಬೇಕು.
01:03 ಪ್ರತ್ಯೇಕ ಅರ್ಜಿದಾರರಿಗೆ ಇತ್ತೀಚಿನ, ಬಿಳಿಯ ಹಿನ್ನೆಲೆಯನ್ನು ಹೊಂದಿರುವ ಎರಡು ವರ್ಣಭಾವಚಿತ್ರಗಳ ಅವಶ್ಯಕತೆಯಿದೆ.
01:09 ಈ ಫೋಟೋಗಳನ್ನು ಫಾರ್ಮ್ ನ ಮೇಲೆ, ಅದಕ್ಕಾಗಿಯೇ ಕೊಟ್ಟಿರುವ ಸ್ಥಳದಲ್ಲಿ ಅಂಟಿಸಬೇಕು.
01:14 ಈ ಫೋಟೋದ ಗಾತ್ರ 3.5cm x 2.5cm ಇರಬೇಕು.
01:21 ಈ ಭಾವಚಿತ್ರಗಳನ್ನು ಫಾರ್ಮ್ ಗೆ ಸ್ಟೇಪಲ್ ಅಥವಾ ಕ್ಲಿಪ್ ಮಾಡಬಾರದು.
01:26 ಎಡಬದಿಗೆ ಇರುವ ಫೋಟೋದ ಮೇಲೆ ಅಡ್ಡಲಾಗಿ ಸಹಿ ಅಥವಾ ಹೆಬ್ಬೆರಳಿನ ಗುರುತು ಇರಬೇಕು.
01:32 ಬಲಬದಿಯ ಫೋಟೋದಲ್ಲಿ, ಸಹಿ ಅಥವಾ ಹೆಬ್ಬೆರಳಿನ ಗುರುತು ಕೆಳಭಾಗದಲ್ಲಿ ಇರಬೇಕು.
01:39 ಈ ಹೆಬ್ಬೆರಳಿನ ಗುರುತುಗಳು, ನೋಟರಿ ಪಬ್ಲಿಕ್ ಅಥವಾ ಅಧಿಕೃತ ಅಧಿಕಾರಿಗಳಿಂದ ಅಧಿಕೃತ ಮುದ್ರೆ ಮತ್ತು ಸ್ಟಾಂಪ್ ನೊಂದಿಗೆ ದೃಢೀಕರಿಸಲ್ಪಟ್ಟಿರಬೇಕು.
01:48 ಈಗ ಫಾರ್ಮ್ ಅನ್ನು ತುಂಬಲು ಆರಂಭಿಸಿ.
01:51 ಮೊಟ್ಟಮೊದಲು, Assessing officer (ಅಸೆಸ್ಸಿಂಗ್ ಆಫೀಸರ್)ನ ವಿವರಗಳನ್ನು ತುಂಬಿ.
01:58 'Assessing officer' ನ ವಿವರಗಳಿಗಾಗಿ ಈ ವೆಬ್-ಪೇಜ್ ಗಳನ್ನು ನೋಡಬಹುದು.
02:08 'ಐಟಂ-1' ವಿಭಾಗದಲ್ಲಿ, ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಬೇಕು.
02:13 ಇಲ್ಲಿ, ನಿಮ್ಮ Shri, Smt ಯಂತಹ ಟೈಟಲ್ ಗಳನ್ನು ಆಯ್ಕೆಮಾಡಿ.
02:19 ನಿಮ್ಮ ಕೊನೆಯ ಹೆಸರು (surname), ಮೊದಲನೆಯ ಹೆಸರು (first name) ಮತ್ತು ಮಧ್ಯದ ಹೆಸರುಗಳನ್ನು (middle name) ಪೂರ್ತಿಯಾಗಿ ಬರೆಯಿರಿ.
02:25 ಇವುಗಳನ್ನು ಯಾವುದೇ ಇನಿಶಿಯಲ್ ಗಳಿಲ್ಲದೇ ತುಂಬಬೇಕು.
02:29 ನಿಮ್ಮ ಹೆಸರಿನ ಮೊದಲು M/s, Dr., Kumari, ಗಳಂತಹ ಯಾವುದೇ ಟೈಟಲ್ ಗಳು ಇರಕೂಡದು.
02:37 'Non-Individuals' ಗಳಿಗಾಗಿ, ಹೆಸರು, ಅದಕ್ಕಾಗಿ ಕೊಟ್ಟಿರುವ ಸ್ಥಳಕ್ಕಿಂತ ಉದ್ದವಾಗಿದ್ದರೆ ಏನು ಮಾಡುವುದು?
02:42 ಇಂತಹ ಸಂದರ್ಭದಲ್ಲಿ, First ಮತ್ತು Middle Name ಗಳಿಗಾಗಿ ಕೊಟ್ಟಿರುವ ಸ್ಥಳದಲ್ಲಿ ಹೆಸರನ್ನು ಮುಂದುವರೆಸಬಹುದು.
02:50 Company ಯ ಹೆಸರು, ಯಾವುದೇ ಸಂಕ್ಷಿಪ್ತ ಪದಗಳನ್ನು ಒಳಗೊಂಡಿರಬಾರದು.
02:55 ಉದಾ- 'Private Limited' ಇದನ್ನು ಪೂರ್ತಿಯಾಗಿ ಬರೆಯಬೇಕು.
03:00 Pvt Ltd, Private Ltd, P.Ltd ಇಂತಹ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ.
03:10 ಏಕಮಾತ್ರ ಒಡೆತನವಿದ್ದಾಗ, PAN ಗಾಗಿ ಅರ್ಜಿಯನ್ನು ಒಡೆಯನ ಸ್ವಂತ ಹೆಸರಿನಲ್ಲಿ ಸಲ್ಲಿಸಬೇಕು.
03:16 ಇದನ್ನು PAN ಕಾರ್ಡ್ ನ ಮೇಲೆ ಪ್ರಿಂಟ್ ಮಾಡಲಾಗುವುದು.
03:19 Last name ಅನ್ನು (ಕೊನೆಯ ಹೆಸರು) ಪೂರ್ಣರೂಪದಲ್ಲಿಯೇ ಬರೆಯಬೇಕು ಎಂಬುದನ್ನು ಗಮನಿಸಿ.
03:24 ಮುಂದಿನ ವಿಭಾಗವು, ವ್ಯಕ್ತಿಯು ಪರಿಚಿತವಾಗಿರುವ ಬೇರೆ ಹೆಸರುಗಳಿಗಾಗಿ ಕೇಳುತ್ತದೆ.
03:30 ಅರ್ಜಿದಾರನು “yes” ಎಂದು ಆಯ್ಕೆಮಾಡಿದರೆ, ಐಟಂ-1 ಗಾಗಿ ಅನ್ವಯಿಸುವ ಸೂಚನೆಗಳನ್ನು ಅನುಸರಿಸಿ ಇದನ್ನು ತುಂಬಬೇಕು.
03:38 ಐಟಂ-4, 'Gender' ಫೀಲ್ಡ್ ಅನ್ನು, ವೈಯಕ್ತಿಕ ಅರ್ಜಿದಾರರು ಮಾತ್ರ ತುಂಬಬೇಕು.
03:44 'ಐಟಂ-5' ವಿಭಾಗವು ಜನ್ಮದಿನಾಂಕವನ್ನು (date of birth) ಕೇಳುತ್ತದೆ.
03:48 ವಿಭಿನ್ನ ವರ್ಗಗಳ ಅರ್ಜಿದಾರರು ತುಂಬಬೇಕಾದ ದಿನಾಂಕಗಳನ್ನು ಫಾರ್ಮ್ ನಲ್ಲಿ ಸೂಚಿಸಲಾಗಿದೆ.
03:54 ಉದಾ- ಕಂಪನಿಯು ತನ್ನ 'Date-of-Incorporation' (ಸಂಘಟನೆಯ ದಿನಾಂಕ) ಅನ್ನು ಒದಗಿಸಬೇಕು.
04:00 ಆಮೇಲೆ, ವೈಯಕ್ತಿಕ ಅರ್ಜಿದಾರರು ತಮ್ಮ ತಂದೆಯ ಹೆಸರನ್ನು ತುಂಬಬೇಕು.
04:05 ಐಟಂ-1 ನಲ್ಲಿಯ ಹೆಸರಿಗೆ ಸಂಬಂಧಿತ ಸೂಚನೆಗಳು ಇಲ್ಲಿ ಅನ್ವಯಿಸುತ್ತವೆ.
04:10 ಗಮನಿಸಿ, ವಿವಾಹಿತ ಮಹಿಳೆಯರು ಸಹ ತಮ್ಮ ತಂದೆಯ ಹೆಸರನ್ನೇ ಕೊಡಬೇಕು, ಗಂಡನ ಹೆಸರನ್ನಲ್ಲ.
04:17 ಐಟಂ-7 ನಿಮ್ಮ Address (ವಿಳಾಸ) ಅನ್ನು ಕೇಳುತ್ತದೆ.
04:20 “Residential address” ಅನ್ನು (ಮನೆಯ ವಿಳಾಸ) ವ್ಯಕ್ತಿಗಳು, HUF, AOP, BOI ಅಥವಾ AJP ಇವರುಗಳು ಮಾತ್ರ ತುಂಬಬೇಕು.
04:29 ಒಂದುವೇಳೆ ವ್ಯಕ್ತಿಗಳು ಆದಾಯದ ಮೂಲವನ್ನು ಹೊಂದಿದ್ದರೆ ಅವರು ತಮ್ಮ 'Office Address' ಅನ್ನು ಇಲ್ಲಿ ಕೊಡಬೇಕು. ಉದಾ- ಉದ್ಯಮ ಅಥವಾ ವೃತ್ತಿ.
04:38 Firm (ಸಂಸ್ಥೆ), LLP, Company, Local Authority ಅಥವಾ Trust ಗಳಿದ್ದರೆ, ಸಂಪೂರ್ಣ ಆಫೀಸ್ ವಿಳಾಸವನ್ನು ಕೊಡುವುದು ಕಡ್ಡಾಯವಾಗಿದೆ.
04:49 ಎಲ್ಲ ಅರ್ಜಿದಾರರಿಂದ ಕೊಡಲ್ಪಟ್ಟ ವಿಳಾಸವು ಈ ವಿವರಗಳನ್ನು ಒಳಗೊಂಡಿರಬೇಕು -
04:54 * Town/City/District
04:57 * State/Union Territory ಮತ್ತು
05:00 * PINCODE.
05:02 ವಿದೇಶೀ ವಿಳಾಸಗಳು Country Name ಅನ್ನು ಅದರ ZIP Code ನೊಂದಿಗೆ ಒಳಗೊಂಡಿರಲೇಬೇಕು.
05:07 ಐಟಂ-8 ಗಾಗಿ, ಅರ್ಥಾತ್ “Address for Communication” ಗಾಗಿ -
05:11 'Individuals/HUFs/AOP/BOI/AJP', “Residence” ಅಥವಾ “Office” ಅಡ್ರೆಸ್ ಅನ್ನು ಗುರುತಿಸಬಹುದು.
05:21 ಇತರ ಅರ್ಜಿದಾರರು ತಮ್ಮ “Office” ಅಡ್ರೆಸ್ ಅನ್ನು ಬರೆಯಬೇಕು.
05:25 ಇಲ್ಲಿ ಬರೆದ ವಿಳಾಸದೊಂದಿಗೆ ಎಲ್ಲ ಸಂಪರ್ಕವನ್ನು (ಕಮ್ಯುನಿಕೇಷನ್) ಮಾಡಲಾಗುವುದು.
05:30 “Telephone Number and Email ID details” ಗಳನ್ನು ಐಟಮ್-9 ನಲ್ಲಿ ತುಂಬಬೇಕು.
05:37 ಟೆಲಿಫೋನ್ ವಿವರಗಳು 'Country code' ಅರ್ಥಾತ್ ISD ಕೋಡ್ ಮತ್ತು 'Area/STD' ಕೋಡ್ ಗಳನ್ನು ಒಳಗೊಂಡಿರಬೇಕು.
05:46 e.g. Delhi ಟೆಲಿಫೋನ್ ನಂಬರ್ ನ ವಿವರಗಳು: 23557505 ನಂಬರ್ ಅನ್ನು ಹೀಗೆ ತುಂಬಬೇಕು.
05:54 9 1 - Country code.
05:56 1 1 - STD Code
06:00 ಈ ನಂಬರ್ ಗಳು ಮತ್ತು ಇಮೇಲ್-id ಗಳು:
06:04 * ಅರ್ಜಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಅರ್ಜಿದಾರರನ್ನು ಸಂಪರ್ಕಿಸಲು
06:09 * PAN ಕಾರ್ಡ್ ಅನ್ನು e-mail ಮುಖಾಂತರ ಕಳಿಸಲು
06:12 * ಸ್ಟ್ಯಾಟಸ್ ನ ಅಪ್ಡೇಟ್ SMS ಮಾಡಲು ಅಗತ್ಯವಾಗಿವೆ.
06:16 ಐಟಂ-10 ರಲ್ಲಿ, ಅನ್ವಯವಾಗುವ ವರ್ಗದ ಸ್ಟ್ಯಾಟಸ್ ಅನ್ನು ಆಯ್ಕೆಮಾಡಿ.
06:21 'Limited Liability Partnership' ನಲ್ಲಿ, 'PAN'ಗೆ 'Firm' ಸ್ಟ್ಯಾಟಸ್ ಅನ್ನು ಕೊಡಲಾಗುವುದು.
06:28 ಐಟಂ-11, ‘ರಜಿಸ್ಟ್ರಾರ್ ಆಫ್ ಕಂಪನೀಸ್’ ನಿಂದ ನೀಡಲ್ಪಟ್ಟ ಕಂಪನಿಗಳ ರಜಿಸ್ಟ್ರೇಶನ್ ನಂಬರ್ ಗಾಗಿ ಕೇಳುತ್ತದೆ.
06:35 ಇತರ ಅರ್ಜಿದಾರರು, ಸ್ಟೇಟ್ ಅಥವಾ ಸೆಂಟ್ರಲ್ ಗವರ್ನ್ಮೆಂಟ್ ಅಥಾರಿಟೀಯಿಂದ ನೀಡಲ್ಪಟ್ಟ ರಜಿಸ್ಟ್ರೇಶನ್ ನಂಬರನ್ನು ಕೊಡಬಹುದು.
06:42 ಐಟಂ 12 -
06:43 ಭಾರತದ ಪ್ರಜೆಗಳು ತಮ್ಮ 'AADHAAR' ನಂಬರನ್ನು ಪಡೆದಿದ್ದರೆ ಅದನ್ನು ನಮೂದಿಸಬೇಕು.
06:48 ಇದು 'AADHAAR' ಕಾರ್ಡ್ ನ ಪ್ರತಿಯಿಂದ ಬೆಂಬಲಿತವಾಗಿರಬೇಕು.
06:53 ಐಟಂ-13 ರಲ್ಲಿ, ಅರ್ಜಿದಾರರು business/Profession code ಅನ್ನು ಬಳಸಿ ತಮ್ಮ ಆದಾಯದ ಮೂಲವನ್ನು ಸೂಚಿಸಬೇಕು.
07:01 ಈ ಕೋಡ್ ಗಳು, ಫಾರ್ಮ್ ನ ಪೇಜ್ 3 ರಲ್ಲಿ ಲಭ್ಯವಿರುತ್ತವೆ.
07:05 ಉದಾ- Medical Profession and Business's code – 01 ಆಗಿದೆ,
07:10 Engineering - 02 ಆಗಿದೆ.
07:13 ಐಟಂ-14, 'Representative Assessee' ಯ ವೈಯಕ್ತಿಕ ವಿವರಗಳನ್ನು ಕೇಳುತ್ತದೆ.
07:19 'Income-tax Act, 1961' ರ 'Section 160' ರಲ್ಲಿ ಸೂಚಿಸಲಾದ ವ್ಯಕ್ತಿಗಳು ಮಾತ್ರ ಪ್ರತಿನಿಧಿ ಕರದಾತರೆಂದು (ರಿಪ್ರೆಸೆಂಟೇಟಿವ್ ಅಸೆಸೀ) ಕೆಲಸಮಾಡಬಹುದು.
07:29 ಅವುಗಳಲ್ಲಿ ಕೆಲವು ಹೀಗಿವೆ -
07:31 ಅನಿವಾಸಿಯ ಏಜೆಂಟ್,
07:33 ಕಿರಿಯರು, ಮನೋರೋಗಿ ಅಥವ ಮೂರ್ಖರ ಪೋಷಕ ಅಥವಾ ಮೆನೇಜರ್, ಕೋರ್ಟ್ ಆಫ್ ವಾರ್ಡ್ಸ್ ಇತ್ಯಾದಿ.
07:41 ಅರ್ಜಿದಾರರು- ಕಿರಿಯರು, ಬುದ್ಧಿಮಾಂದ್ಯರು, ಮೃತರು, ಮನೋರೋಗಿಗಳಾಗಿದ್ದರೆ ಅವರಿಗೆ ‘ರಿಪ್ರೆಸೆಂಟೇಟಿವ್ ಅಸೆಸೀ’ಗಳು (ಪ್ರತಿನಿಧಿ ಕರದಾತ) ಕಡ್ಡಾಯವಾಗಿ ಬೇಕು.
07:54 'Representative Assessee'(ರಿಪ್ರೆಸೆಂಟೇಟಿವ್ ಅಸೆಸೀ) ಯ ವೈಯಕ್ತಿಕ ವಿವರಗಳನ್ನು ಇಲ್ಲಿ ತುಂಬಬೇಕು.
08:00 ಐಟಂ -15, Pan Card ಅರ್ಜಿಗಾಗಿ ಸಲ್ಲಿಸಬೇಕಾದ ದಾಖಲೆಗಳ (documents) ಬಗ್ಗೆ ಇರುತ್ತದೆ.
08:06 PAN ಅರ್ಜಿಯೊಂದಿಗೆ, ಐಡೆಂಟಿಟೀ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
08:13 ಈ ದಾಖಲೆಗಳು ಅರ್ಜಿದಾರನ/ಳ ಹೆಸರಿನಲ್ಲಿ ಇರಬೇಕು.
08:18 ಪ್ರತಿನಿಧಿ ಕರದಾತರು ಸಹ ಈ (Representative assesses) ದಾಖಲೆಗಳನ್ನು ಲಗತ್ತಿಸಲೇಬೇಕು.
08:24 ಐಡೆಂಟಿಟೀಯ ಪುರಾವೆ ಎಂದು ಪರಿಗಣಿಸಲಾಗುವ ದಾಖಲೆಗಳ ಪಟ್ಟಿ ಮತ್ತು ವಿಳಾಸಗಳನ್ನು Pan ಅಪ್ಪ್ಲಿಕೇಶನ್ ಫಾರ್ಮ್ ನ ಪೇಜ್ 4 ರ ಮೇಲೆ ಕೊಡಲಾಗಿದೆ.
08:33 ಅರ್ಜಿದಾರರು, ಫಾರ್ಮ್ ನಲ್ಲಿ ಪಟ್ಟಿಮಾಡಲಾದ ಆಯ್ಕೆಗಳಲ್ಲಿ ಯಾವುದೇ ಒಂದು ಡಾಕ್ಯೂಮೆಂಟ್ ಅನ್ನು ಒದಗಿಸಲೇಬೇಕು.
08:39 ಉದಾ - ವೈಯಕ್ತಿಕ ಅರ್ಜಿದಾರರು ಮತ್ತು 'HUF' ಗಾಗಿ ಗುರುತಿನ ಸಾಕ್ಷಿಗಳು (Proof of identity) ಇಂತಿವೆ -
08:45 * ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (School leaving certificate)
08:47 * ಪಡಿತರ ಚೀಟಿ (Ration Card)
08:49 * ಡ್ರೈವರ್ಸ್ ಲೈಸೆನ್ಸ್ ಇತ್ಯಾದಿ.
08:53 ವಿಳಾಸದ ಪುರಾವೆಗೆ ದಾಖಲೆಗಳು ಇಂತಿವೆ -
08:56 * ವಿದ್ಯುತ್ ಬಿಲ್
08:57 * ಟೆಲಿಫೋನ್ ಬಿಲ್
08:59 * ಪಾಸ್ಪೋರ್ಟ್ ಇತ್ಯಾದಿ.
09:01 ಈಗ ನಾವು ಅರ್ಜಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಮಾಹಿತಿಯನ್ನು ಚರ್ಚಿಸುವೆವು.
09:06 PAN ಅಪ್ಲಿಕೇಶನ್ ಅನ್ನು ಪ್ರೊಸೆಸ್ ಮಾಡಲು ಶುಲ್ಕವು, Rs.96.00 ಎಂದರೆ Rs 85.00 + 12.36% ಸರ್ವೀಸ್ ಟ್ಯಾಕ್ಸ್ ಇರುತ್ತದೆ.
09:18 ಪಾವತಿಯನ್ನು -
  • ಡಿಮಾಂಡ್ ಡ್ರಾಫ್ಟ್ (Demand Draft) ಅಥವಾ
  • ಚೆಕ್ (Cheque) ಮೂಲಕ ಮಾಡಬಹುದು.
09:23 ಭಾರತದ ಹೊರಗಿನ ವಿಳಾಸಗಳಿಗಾಗಿ, ಪ್ರೊಸೆಸಿಂಗ್ ಶುಲ್ಕವು Rs. 962.00
09:28 ಅರ್ಥಾತ್ [(ಅಪ್ಲಿಕೇಶನ್ ಫೀ 85.00 + ಡಿಸ್ಪ್ಯಾಚ್ ಚಾರ್ಜಸ್ 771.00) + 12.36% ಸರ್ವೀಸ್ ಟ್ಯಾಕ್ಸ್] ಆಗಿದೆ.
09:40 ವಿದೇಶೀ ವಿಳಾಸಗಳಿಗಾಗಿ, Demand Draft payable at Mumbai (ಡಿಮಾಂಡ್ ಡ್ರಾಫ್ಟ್) ಮೂಲಕ ಮಾತ್ರ ಪಾವತಿ ಮಾಡಬಹುದು.
09:48 ಫಾರ್ಮ್ ನ ಕೊನೆಯಲ್ಲಿರುವ ಬಾಕ್ಸ್, ಅರ್ಜಿದಾರನ ಸಹಿ ಅಥವಾ ಹೆಬ್ಬಟ್ಟಿನ ಗುರುತಿಗಾಗಿ ಕೇಳುತ್ತದೆ.
09:54 ಕಿರಿಯರು, ಮೃತರು, ಮನೋರೋಗಿಗಳು ಮತ್ತು ಬುದ್ಧಿಮಾಂದ್ಯರಿಗಾಗಿ ಪ್ರತಿನಿಧಿ ಕರದಾತನ ಸಹಿ ಅಥವಾ ಹೆಬ್ಬೆರಳು ಗುರುತನ್ನು ನೀಡಬೇಕು.
10:04 ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
10:09 ಈ ಫಾರ್ಮನ್ನು ಅಂಗೀಕರಿಸಲ್ಪಟ್ಟ ನಂತರ ಅರ್ಜಿದಾರರು ಅಂಗೀಕಾರ ರಸೀದಿಯನ್ನು ಪಡೆಯುವರು.
10:14 ಇದು ಒಂದು ವಿಶಿಷ್ಟ 'ಐಡೆಂಟಿಫಿಕೇಶನ್ ನಂಬರ್' ಅನ್ನು ಒಳಗೊಂಡಿರುವುದು.
10:18 ಅರ್ಜಿಯ ಸ್ಟ್ಯಾಟಸ್ ಅನ್ನು (ಸ್ಥಿತಿ) ಟ್ರ್ಯಾಕ್ ಮಾಡಲು ಈ ನಂಬರನ್ನು ಬಳಸಬಹುದು.
10:23 'Income-tax Department ವೆಬ್ಸೈಟ್' ಅಥವಾ ಈ ವೆಬ್ಸೈಟ್ ಗಳನ್ನು ಬಳಸಿ ನೀವು ಅದರ ಸ್ಟ್ಯಾಟಸ್ ಅನ್ನು ಟ್ರ್ಯಾಕ್ ಮಾಡಬಹುದು.
10:32 ಈ ವೆಬ್ಸೈಟ್ ನ ಮೇಲೆ, 'Status Track' ಸರ್ಚ್, ಈ ಕೆಲಸವನ್ನು ಮಾಡುವುದು.
10:38 ಈ ಸರ್ಚ್ ಗೆ (ಶೋಧ) ನಿಮ್ಮ
10:40 acknowledgement (ಸ್ವೀಕೃತಿ) ನಂಬರ್ ಅಥವಾ
10:42 ಹೆಸರು, ಜನ್ಮ ದಿನಾಂಕ (date of birth) ಗಳಂತಹ ವಿವರಗಳ ಅವಶ್ಯಕತೆಯಿದೆ.
10:46 'PAN ಸ್ಟ್ಯಾಟಸ್'ನ ವಿವರಗಳನ್ನು SMS ಮೂಲಕ ಸಹ ಪಡೆಯಬಹುದು.
10:50 SMS- NSDLPAN <ಸ್ಪೇಸ್>15-ಅಂಕಿಗಳ Acknowledgement No. ಮತ್ತು 57575 ಗೆ ಕಳಿಸಿ.
11:01 ಅಂಚೆಯ ವಿಳಾಸಗಳು ಇಲ್ಲಿ ತೋರಿಸಿದಂತಿವೆ.
11:05 ಈ ಮಾಹಿತಿಯು ಉಪಯುಕ್ತವಾಗಿದೆ ಎಂದು ಆಶಿಸುತ್ತೇನೆ.
11:08 ಈಗ ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
11:13 * PAN ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ
11:15 * ಗುರುತಿನ ಪುರಾವೆಗಾಗಿ (proof of identity) ಕಾಗದ ಪತ್ರಗಳು (ಡಾಕ್ಯುಮೆಂಟ್ಸ್) ಮತ್ತು
11:19 * PAN ನ ಸ್ಟ್ಯಾಟಸ್ ನ ಟ್ರಾಕಿಂಗ್, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
11:22 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
11:25 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:28 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:33 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:35 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:38 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:42 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:49 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
11:53 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:01 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

12:11 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
12:13 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14