Difference between revisions of "Digital-Divide/C2/How-to-use-FOSSEE-Netbook/Kannada"
From Script | Spoken-Tutorial
Sandhya.np14 (Talk | contribs) |
|||
(2 intermediate revisions by one other user not shown) | |||
Line 3: | Line 3: | ||
!Narration | !Narration | ||
|- | |- | ||
− | |0 | + | |0:01 |
| '''IIT Bombay''' ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ '''FOSSEE Netbook''' (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | | '''IIT Bombay''' ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ '''FOSSEE Netbook''' (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
|- | |- | ||
− | |0 | + | |0:09 |
| ಈ ಟ್ಯುಟೋರಿಯಲ್ ನಲ್ಲಿ, ನಾವು: | | ಈ ಟ್ಯುಟೋರಿಯಲ್ ನಲ್ಲಿ, ನಾವು: | ||
|- | |- | ||
− | |0 | + | |0:12 |
|* FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್, | |* FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್, | ||
|- | |- | ||
− | |0 | + | |0:14 |
|* ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು | |* ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು | ||
|- | |- | ||
− | |0 | + | |0:17 |
|* ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. | |* ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. | ||
|- | |- | ||
− | |0 | + | |0:22 |
|ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ, | |ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ, | ||
|- | |- | ||
− | |0 | + | |0:26 |
| FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ. | | FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ. | ||
|- | |- | ||
− | |0 | + | |0:30 |
|* ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ. | |* ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ. | ||
|- | |- | ||
− | |0 | + | |0:32 |
|* ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು | |* ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು | ||
|- | |- | ||
− | |0 | + | |0:35 |
|* ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ. | |* ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ. | ||
|- | |- | ||
− | |0 | + | |0:38 |
| ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ. | | ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ. | ||
|- | |- | ||
− | |0 | + | |0:43 |
|* 'FOSSEE Netbook'- ಇದು ಒಂದು ಕಡಿಮೆ ಬೆಲೆಯ, '''IIT Bombay''' ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ. | |* 'FOSSEE Netbook'- ಇದು ಒಂದು ಕಡಿಮೆ ಬೆಲೆಯ, '''IIT Bombay''' ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ. | ||
|- | |- | ||
− | |0 | + | |0:49 |
|* ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ. | |* ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ. | ||
|- | |- | ||
− | |0 | + | |0:55 |
|* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ | |* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ | ||
|- | |- | ||
− | |0 | + | |0:58 |
|* ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ. | |* ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ. | ||
|- | |- | ||
− | |1 | + | |1:03 |
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | ||
* 'FOSSEE Netbook' | * 'FOSSEE Netbook' | ||
|- | |- | ||
− | |1 | + | |1:08 |
| | | | ||
* '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು | * '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು | ||
|- | |- | ||
− | |1 | + | |1:12 |
| | | | ||
− | * '''Kazam screen recorder''', ಆವೃತ್ತಿ '''1.4.5''' ಇವುಗಳನ್ನು ಬಳಸುತ್ತಿದ್ದೇನೆ. | + | * '''Kazam screen recorder''', ಆವೃತ್ತಿ '''1.4.5''' |
+ | ಇವುಗಳನ್ನು ಬಳಸುತ್ತಿದ್ದೇನೆ. | ||
|- | |- | ||
− | |1 | + | |1:17 |
| ಈಗ ನಾವು '''FOSSEE Netbook''' ಅನ್ನು ನೋಡೋಣ. | | ಈಗ ನಾವು '''FOSSEE Netbook''' ಅನ್ನು ನೋಡೋಣ. | ||
|- | |- | ||
− | |1 | + | |1:20 |
|'FOSSEE ನೆಟ್ಬುಕ್' ಹೀಗೆ ಕಾಣುತ್ತದೆ. | |'FOSSEE ನೆಟ್ಬುಕ್' ಹೀಗೆ ಕಾಣುತ್ತದೆ. | ||
|- | |- | ||
− | |1 | + | |1:24 |
|ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ. | |ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ. | ||
|- | |- | ||
− | |1 | + | |1:28 |
|ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್' | |ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್' | ||
|- | |- | ||
− | |1 | + | |1:31 |
| * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು | | * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು | ||
|- | |- | ||
− | |1 | + | |1:35 |
|* 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್ | |* 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್ | ||
|- | |- | ||
− | |1 | + | |1:43 |
|* 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks) | |* 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks) | ||
|- | |- | ||
− | |1 | + | |1:49 |
|* ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ. | |* ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ. | ||
|- | |- | ||
− | |1 | + | |1:56 |
|*ಒಂದು 5000 mAH ಬ್ಯಾಟರಿ. | |*ಒಂದು 5000 mAH ಬ್ಯಾಟರಿ. | ||
|- | |- | ||
− | |1 | + | |1:59 |
|ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ. | |ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ. | ||
|- | |- | ||
− | |2 | + | |2:04 |
|1GB RAM ಹಾಗೂ 8GB ROM, | |1GB RAM ಹಾಗೂ 8GB ROM, | ||
|- | |- | ||
− | |2 | + | |2:07 |
|ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ. | |ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ. | ||
|- | |- | ||
− | |2 | + | |2:11 |
|‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ. | |‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ. | ||
http://netbook.fossee.in | http://netbook.fossee.in | ||
|- | |- | ||
− | |2 | + | |2:19 |
| FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು. | | FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು. | ||
|- | |- | ||
− | |2 | + | |2:25 |
|'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ. | |'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ. | ||
|- | |- | ||
− | |2 | + | |2:33 |
|FOSSEE ನೆಟ್ಬುಕ್ ನ Power Off ಮಾಡಿ. | |FOSSEE ನೆಟ್ಬುಕ್ ನ Power Off ಮಾಡಿ. | ||
|- | |- | ||
− | |2 | + | |2:35 |
| 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ. | | 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ. | ||
|- | |- | ||
− | |2 | + | |2:41 |
|ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು. | |ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು. | ||
|- | |- | ||
− | |2 | + | |2:46 |
| ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ. | | ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ. | ||
|- | |- | ||
− | |2 | + | |2:51 |
| ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ. | | ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ. | ||
|- | |- | ||
− | |2 | + | |2:57 |
| ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ. | | ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ. | ||
|- | |- | ||
− | |3 | + | |3:01 |
| ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ. | | ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ. | ||
|- | |- | ||
− | |3 | + | |3:09 |
|ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ. | |ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ. | ||
|- | |- | ||
− | |3 | + | |3:15 |
|ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ. | |ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ. | ||
|- | |- | ||
− | |3 | + | |3:18 |
|ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ. | |ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ. | ||
|- | |- | ||
− | |3 | + | |3:21 |
| wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ. | | wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |3 | + | |3:25 |
| ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | | ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | ||
|- | |- | ||
− | |3 | + | |3:30 |
| ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು. | | ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು. | ||
|- | |- | ||
− | |3 | + | |3:35 |
| ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು. | | ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು. | ||
|- | |- | ||
− | |3 | + | |3:40 |
| ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | | ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | ||
|- | |- | ||
− | |3 | + | |3:46 |
| 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ. | | 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ. | ||
|- | |- | ||
− | |3 | + | |3:50 |
| ಐಕಾನ್ ಈಗ ಬದಲಾಗಿದೆ. | | ಐಕಾನ್ ಈಗ ಬದಲಾಗಿದೆ. | ||
|- | |- | ||
− | |3 | + | |3:52 |
| ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ. | | ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ. | ||
|- | |- | ||
− | |3 | + | |3:57 |
| ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ. | | ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ. | ||
|- | |- | ||
− | |4 | + | |4:03 |
| ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ. | | ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ. | ||
|- | |- | ||
− | |4 | + | |4:07 |
| 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ. | | 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ. | ||
|- | |- | ||
− | |4 | + | |4:14 |
| ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ. | | ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ. | ||
|- | |- | ||
− | |4 | + | |4:21 |
|ಇವುಗಳಲ್ಲಿ ಕೆಲವನ್ನು ನಾವು ನೋಡೋಣ. | |ಇವುಗಳಲ್ಲಿ ಕೆಲವನ್ನು ನಾವು ನೋಡೋಣ. | ||
|- | |- | ||
− | |4 | + | |4:24 |
| 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ. | | 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ. | ||
|- | |- | ||
− | |4 | + | |4:28 |
| ಇಲ್ಲಿ 'Geogebra' ಇದೆ. | | ಇಲ್ಲಿ 'Geogebra' ಇದೆ. | ||
|- | |- | ||
− | |4 | + | |4:31 |
| ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ. | | ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ. | ||
|- | |- | ||
− | |4 | + | |4:37 |
|ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. | |ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. | ||
|- | |- | ||
− | |4 | + | |4:41 |
| ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ. | | ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ. | ||
|- | |- | ||
− | |4 | + | |4:47 |
|ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ. | |ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ. | ||
|- | |- | ||
− | |4 | + | |4:53 |
| ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು | | ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು | ||
|- | |- | ||
− | |4 | + | |4:57 |
|ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು. | |ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು. | ||
|- | |- | ||
− | |5 | + | |5:03 |
|ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ. | |ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ. | ||
|- | |- | ||
− | |5 | + | |5:10 |
|ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ. | |ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ. | ||
|- | |- | ||
− | |5 | + | |5:13 |
|ನಾವು ''Start' ಮೆನ್ಯುಗೆ ಹಿಂದಿರುಗೋಣ. | |ನಾವು ''Start' ಮೆನ್ಯುಗೆ ಹಿಂದಿರುಗೋಣ. | ||
|- | |- | ||
− | |5 | + | |5:15 |
|ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ. | |ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ. | ||
|- | |- | ||
− | |5 | + | |5:19 |
|ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ. | |ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ. | ||
|- | |- | ||
− | |5 | + | |5:26 |
|“Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ. | |“Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ. | ||
|- | |- | ||
− | |5 | + | |5:33 |
|'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ. | |'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ. | ||
|- | |- | ||
− | |5 | + | |5:40 |
| 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು. | | 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು. | ||
|- | |- | ||
− | |5 | + | |5:46 |
| ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ. | | ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ. | ||
|- | |- | ||
− | |5 | + | |5:54 |
| ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು. | | ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು. | ||
|- | |- | ||
− | |6 | + | |6:01 |
|ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ. | |ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ. | ||
|- | |- | ||
− | |6 | + | |6:07 |
| ಇಲ್ಲಿ, ಇದು 'Firefox Web Browser' ಆಗಿದೆ. | | ಇಲ್ಲಿ, ಇದು 'Firefox Web Browser' ಆಗಿದೆ. | ||
|- | |- | ||
− | |6 | + | |6:10 |
|ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ. | |ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ. | ||
|- | |- | ||
− | |6 | + | |6:15 |
|ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. | |ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. | ||
|- | |- | ||
− | |6 | + | |6:20 |
|'Office' ವರ್ಗದಡಿಯಲ್ಲಿ, ನಾವು 'LibreOffice Suite' - | |'Office' ವರ್ಗದಡಿಯಲ್ಲಿ, ನಾವು 'LibreOffice Suite' - | ||
'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ. | 'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ. | ||
|- | |- | ||
− | |6 | + | |6:31 |
|ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. | |ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. | ||
|- | |- | ||
− | |6 | + | |6:37 |
|ಈಗ ನಾವು 'Programming' ವರ್ಗಕ್ಕೆ ನಡೆಯೋಣ. | |ಈಗ ನಾವು 'Programming' ವರ್ಗಕ್ಕೆ ನಡೆಯೋಣ. | ||
|- | |- | ||
− | |6 | + | |6:40 |
|ಇಲ್ಲಿ, ನಾವು 'iPython' ಅನ್ನು ನೋಡಬಹುದು. | |ಇಲ್ಲಿ, ನಾವು 'iPython' ಅನ್ನು ನೋಡಬಹುದು. | ||
|- | |- | ||
− | |6 | + | |6:43 |
|‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ. | |‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ. | ||
|- | |- | ||
− | |6 | + | |6:47 |
|ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ. | |ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ. | ||
|- | |- | ||
− | |6 | + | |6:50 |
|ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. | |ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. | ||
|- | |- | ||
− | |6 | + | |6:56 |
| ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ. | | ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ. | ||
|- | |- | ||
− | |7 | + | |7:01 |
| ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ. | | ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ. | ||
|- | |- | ||
− | |7 | + | |7:05 |
|ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು. | |ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು. | ||
|- | |- | ||
− | |7 | + | |7:12 |
| ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ. | | ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ. | ||
|- | |- | ||
− | |7 | + | |7:17 |
| 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ. | | 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ. | ||
|- | |- | ||
− | |7 | + | |7:22 |
|ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. | |ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. | ||
|- | |- | ||
− | |7 | + | |7:26 |
|'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ. | |'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ. | ||
|- | |- | ||
− | |7 | + | |7:33 |
| ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. | | ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. | ||
|- | |- | ||
− | |7 | + | |7:37 |
| ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ. | | ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ. | ||
|- | |- | ||
− | |7 | + | |7:40 |
|ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು. | |ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು. | ||
|- | |- | ||
− | |7 | + | |7:45 |
|ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ. | |ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ. | ||
|- | |- | ||
− | |7 | + | |7:51 |
| ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು. | | ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು. | ||
|- | |- | ||
− | |7 | + | |7:57 |
|'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ. | |'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ. | ||
|- | |- | ||
− | |8 | + | |8:03 |
| ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | | ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | ||
|- | |- | ||
− | |8 | + | |8:05 |
| 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ. | | 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ. | ||
|- | |- | ||
− | |8 | + | |8:10 |
|ನಾವು ಇದರ ಮೇಲೆ ಕ್ಲಿಕ್ ಮಾಡೋಣ. | |ನಾವು ಇದರ ಮೇಲೆ ಕ್ಲಿಕ್ ಮಾಡೋಣ. | ||
|- | |- | ||
− | |8 | + | |8:12 |
|ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ. | |ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ. | ||
|- | |- | ||
− | |8 | + | |8:18 |
|ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ. | |ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ. | ||
|- | |- | ||
− | |8 | + | |8:23 |
|ಇಲ್ಲಿ ಟರ್ಮಿನಲ್ ಇದೆ. | |ಇಲ್ಲಿ ಟರ್ಮಿನಲ್ ಇದೆ. | ||
|- | |- | ||
− | |8 | + | |8:25 |
|ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ. | |ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ. | ||
|- | |- | ||
− | |8 | + | |8:28 |
|ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ. | |ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ. | ||
|- | |- | ||
− | |8 | + | |8:34 |
|'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ. | |'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ. | ||
|- | |- | ||
− | |8 | + | |8:39 |
|ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು. | |ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು. | ||
|- | |- | ||
− | |8 | + | |8:47 |
| 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ. | | 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ. | ||
|- | |- | ||
− | |8 | + | |8:58 |
| 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ. | | 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ. | ||
|- | |- | ||
− | |9 | + | |9:05 |
| ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ. | | ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ. | ||
|- | |- | ||
− | |9 | + | |9:10 |
|ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ. | |ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ. | ||
|- | |- | ||
− | |9 | + | |9:17 |
|ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ. | |ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ. | ||
|- | |- | ||
− | |9 | + | |9:27 |
|ಇದರೊಂದಿಗೆ, ನಾವು '''How to use the FOSSEE Netbook''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. | |ಇದರೊಂದಿಗೆ, ನಾವು '''How to use the FOSSEE Netbook''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. | ||
|- | |- | ||
− | |9 | + | |9:33 |
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ. | |ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ. | ||
|- | |- | ||
− | |9 | + | |9:40 |
|“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: | |“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: | ||
* ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು | * ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು | ||
* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
|- | |- | ||
− | |9 | + | |9:48 |
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | ||
|- | |- | ||
− | |9 | + | |9:51 |
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | |ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
|- | |- | ||
− | |9 | + | |9:57 |
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. | ||
|- | |- | ||
− | |10 | + | |10:04 |
− | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
ಧನ್ಯವಾದಗಳು. | ಧನ್ಯವಾದಗಳು. |
Latest revision as of 15:19, 12 September 2017
Time | Narration |
---|---|
0:01 | IIT Bombay ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ FOSSEE Netbook (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
0:09 | ಈ ಟ್ಯುಟೋರಿಯಲ್ ನಲ್ಲಿ, ನಾವು: |
0:12 | * FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್, |
0:14 | * ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು |
0:17 | * ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
0:22 | ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ, |
0:26 | FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ. |
0:30 | * ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ. |
0:32 | * ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು |
0:35 | * ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ. |
0:38 | ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ. |
0:43 | * 'FOSSEE Netbook'- ಇದು ಒಂದು ಕಡಿಮೆ ಬೆಲೆಯ, IIT Bombay ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ. |
0:49 | * ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ. |
0:55 | * ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ |
0:58 | * ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ. |
1:03 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
1:08 |
|
1:12 |
ಇವುಗಳನ್ನು ಬಳಸುತ್ತಿದ್ದೇನೆ. |
1:17 | ಈಗ ನಾವು FOSSEE Netbook ಅನ್ನು ನೋಡೋಣ. |
1:20 | 'FOSSEE ನೆಟ್ಬುಕ್' ಹೀಗೆ ಕಾಣುತ್ತದೆ. |
1:24 | ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ. |
1:28 | ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್' |
1:31 | * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು |
1:35 | * 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್ |
1:43 | * 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks) |
1:49 | * ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ. |
1:56 | *ಒಂದು 5000 mAH ಬ್ಯಾಟರಿ. |
1:59 | ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ. |
2:04 | 1GB RAM ಹಾಗೂ 8GB ROM, |
2:07 | ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ. |
2:11 | ‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ. |
2:19 | FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು. |
2:25 | 'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ. |
2:33 | FOSSEE ನೆಟ್ಬುಕ್ ನ Power Off ಮಾಡಿ. |
2:35 | 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ. |
2:41 | ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು. |
2:46 | ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ. |
2:51 | ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ. |
2:57 | ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ. |
3:01 | ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ. |
3:09 | ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ. |
3:15 | ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ. |
3:18 | ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ. |
3:21 | wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
3:25 | ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. |
3:30 | ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು. |
3:35 | ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು. |
3:40 | ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
3:46 | 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ. |
3:50 | ಐಕಾನ್ ಈಗ ಬದಲಾಗಿದೆ. |
3:52 | ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ. |
3:57 | ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ. |
4:03 | ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ. |
4:07 | 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ. |
4:14 | ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ. |
4:21 | ಇವುಗಳಲ್ಲಿ ಕೆಲವನ್ನು ನಾವು ನೋಡೋಣ. |
4:24 | 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ. |
4:28 | ಇಲ್ಲಿ 'Geogebra' ಇದೆ. |
4:31 | ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ. |
4:37 | ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. |
4:41 | ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ. |
4:47 | ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ. |
4:53 | ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು |
4:57 | ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು. |
5:03 | ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ. |
5:10 | ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ. |
5:13 | ನಾವು Start' ಮೆನ್ಯುಗೆ ಹಿಂದಿರುಗೋಣ. |
5:15 | ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ. |
5:19 | ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ. |
5:26 | “Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ. |
5:33 | 'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ. |
5:40 | 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು. |
5:46 | ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ. |
5:54 | ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು. |
6:01 | ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ. |
6:07 | ಇಲ್ಲಿ, ಇದು 'Firefox Web Browser' ಆಗಿದೆ. |
6:10 | ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ. |
6:15 | ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. |
6:20 | 'Office' ವರ್ಗದಡಿಯಲ್ಲಿ, ನಾವು 'LibreOffice Suite' -
'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ. |
6:31 | ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. |
6:37 | ಈಗ ನಾವು 'Programming' ವರ್ಗಕ್ಕೆ ನಡೆಯೋಣ. |
6:40 | ಇಲ್ಲಿ, ನಾವು 'iPython' ಅನ್ನು ನೋಡಬಹುದು. |
6:43 | ‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ. |
6:47 | ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ. |
6:50 | ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. |
6:56 | ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ. |
7:01 | ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ. |
7:05 | ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು. |
7:12 | ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ. |
7:17 | 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ. |
7:22 | ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. |
7:26 | 'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ. |
7:33 | ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
7:37 | ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ. |
7:40 | ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು. |
7:45 | ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ. |
7:51 | ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು. |
7:57 | 'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ. |
8:03 | ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
8:05 | 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ. |
8:10 | ನಾವು ಇದರ ಮೇಲೆ ಕ್ಲಿಕ್ ಮಾಡೋಣ. |
8:12 | ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ. |
8:18 | ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ. |
8:23 | ಇಲ್ಲಿ ಟರ್ಮಿನಲ್ ಇದೆ. |
8:25 | ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ. |
8:28 | ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ. |
8:34 | 'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ. |
8:39 | ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು. |
8:47 | 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ. |
8:58 | 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ. |
9:05 | ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ. |
9:10 | ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ. |
9:17 | ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ. |
9:27 | ಇದರೊಂದಿಗೆ, ನಾವು How to use the FOSSEE Netbook ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
9:33 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ. |
9:40 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|
9:48 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
9:51 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
9:57 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
10:04 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |