Difference between revisions of "Digital-Divide/C2/How-to-use-FOSSEE-Netbook/Kannada"

From Script | Spoken-Tutorial
Jump to: navigation, search
 
(4 intermediate revisions by one other user not shown)
Line 3: Line 3:
 
!Narration
 
!Narration
 
|-
 
|-
|0.01  
+
|0:01  
 
| '''IIT Bombay''' ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ '''FOSSEE Netbook''' (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
| '''IIT Bombay''' ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ '''FOSSEE Netbook''' (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|-
 
|-
|0.09
+
|0:09
 
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
|0.12
+
|0:12
 
|* FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್,  
 
|* FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್,  
 
|-
 
|-
|0.14
+
|0:14
 
|* ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು
 
|* ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು
 
|-
 
|-
|0.17
+
|0:17
 
|* ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
 
|* ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
 
|-
 
|-
|0.22
+
|0:22
|ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ  
+
|ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ,
 
|-
 
|-
|0.26
+
|0:26
| FOSSEE (ಫೊಸೀ) ತಂಡವು:* ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
+
| FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
 
|-
 
|-
|0.30
+
|0:30
 
|* ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ.
 
|* ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ.
 
|-
 
|-
|0.32
+
|0:32
 
|* ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು
 
|* ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು
 
|-
 
|-
|0.35
+
|0:35
 
|* ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ.  
 
|* ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ.  
 
|-
 
|-
|0.38
+
|0:38
 
| ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ.
 
| ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ.
 
|-
 
|-
|0.43
+
|0:43
 
|* 'FOSSEE Netbook'- ಇದು ಒಂದು ಕಡಿಮೆ ಬೆಲೆಯ, '''IIT Bombay''' ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ.
 
|* 'FOSSEE Netbook'- ಇದು ಒಂದು ಕಡಿಮೆ ಬೆಲೆಯ, '''IIT Bombay''' ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ.
 
|-
 
|-
|0.49
+
|0:49
|* ಅದರ ವಿಶಿಷ್ಟತೆಗಳೊಂದಿಗೆ Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
+
|* ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
 
|-
 
|-
|0.55
+
|0:55
|* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
+
|* ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ  
 
|-
 
|-
|0.58  
+
|0:58  
 
|* ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ.
 
|* ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ.
 
|-
 
|-
|1.03
+
|1:03
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:  
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
* 'FOSSEE Netbook'
 
* 'FOSSEE Netbook'
 
|-
 
|-
|1.08
+
|1:08
|* '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು
+
|
 +
* '''GNU/Linux''' ಆಪರೇಟಿಂಗ್ ಸಿಸ್ಟಂ ನ '''FOSSEE distribution''' ಮತ್ತು
 
|-
 
|-
|1.12
+
|1:12
|* '''Kazam screen recorder''', ಆವೃತ್ತಿ '''1.4.5''' ಇವುಗಳನ್ನು ಬಳಸುತ್ತಿದ್ದೇನೆ.
+
|
 +
* '''Kazam screen recorder''', ಆವೃತ್ತಿ '''1.4.5'''
 +
ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
|1.17
+
|1:17
 
| ಈಗ ನಾವು '''FOSSEE Netbook''' ಅನ್ನು ನೋಡೋಣ.
 
| ಈಗ ನಾವು '''FOSSEE Netbook''' ಅನ್ನು ನೋಡೋಣ.
 
|-
 
|-
|1.20
+
|1:20
 
|'FOSSEE ನೆಟ್ಬುಕ್' ಹೀಗೆ ಕಾಣುತ್ತದೆ.
 
|'FOSSEE ನೆಟ್ಬುಕ್' ಹೀಗೆ ಕಾಣುತ್ತದೆ.
 
|-
 
|-
|1.24
+
|1:24
 
|ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ.
 
|ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ.
 
|-
 
|-
|1.28
+
|1:28
 
|ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್'  
 
|ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್'  
 
|-
 
|-
|1.31
+
|1:31
 
| * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು  
 
| * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು  
 
|-
 
|-
|1.35
+
|1:35
|* 2 ಸಾಮಾನ್ಯ 'USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್'
+
|* 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್
 
|-
 
|-
|1.43
+
|1:43
|* 'ಆಡಿಯೋ' ಸಪೋರ್ಟ್ ಗಾಗಿ, ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
+
|* 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
 
|-
 
|-
|1.49
+
|1:49
 
|* ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ.
 
|* ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ.
 
|-
 
|-
|1.56
+
|1:56
 
|*ಒಂದು 5000 mAH ಬ್ಯಾಟರಿ.
 
|*ಒಂದು 5000 mAH ಬ್ಯಾಟರಿ.
 
|-
 
|-
|1.59
+
|1:59
 
|ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ.
 
|ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ.
 
|-
 
|-
|2.04
+
|2:04
|ಇದು 1GB RAM ಹಾಗೂ 8GB ROM,
+
|1GB RAM ಹಾಗೂ 8GB ROM,
 
|-
 
|-
|2.07
+
|2:07
 
|ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ.
 
|ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ.
 
|-
 
|-
|2.11
+
|2:11
|‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
+
|‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
 
http://netbook.fossee.in
 
http://netbook.fossee.in
 
|-
 
|-
|2.19
+
|2:19
 
| FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು.  
 
| FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು.  
 
|-
 
|-
|2.25
+
|2:25
|'''netbook.fossee.in/recovery''' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
+
|'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
 
|-
 
|-
|2.33
+
|2:33
|FOSSEE Netbook ನ Power Off ಮಾಡಿ.
+
|FOSSEE ನೆಟ್ಬುಕ್ ನ Power Off ಮಾಡಿ.
 
|-
 
|-
|2.35
+
|2:35
 
| 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ.
 
| 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ.
 
|-
 
|-
|2.41
+
|2:41
 
|ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು.
 
|ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು.
 
|-
 
|-
|2.46
+
|2:46
 
| ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.
 
| ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.
 
|-
 
|-
|2.51
+
|2:51
 
| ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ.
 
| ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ.
 
|-
 
|-
|2.57
+
|2:57
 
| ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ.  
 
| ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ.  
 
|-
 
|-
|3.01
+
|3:01
 
| ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ.  
 
| ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ.  
 
|-
 
|-
|3.09
+
|3:09
 
|ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ.
 
|ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ.
 
|-
 
|-
|3.15
+
|3:15
 
|ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ.
 
|ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ.
 
|-
 
|-
|3.18
+
|3:18
|ನಾವು ನೆಟ್ವರ್ಕ್ ಅನ್ನು ಹೇಗೆ ಸಂಪರ್ಕಿಸುವುದು ಎಂಬುದನ್ನು ಕಲಿಯೋಣ.  
+
|ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ  ಕಲಿಯೋಣ.  
 
|-
 
|-
|3.21
+
|3:21
| wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಸುಮ್ಮನೆ ಕ್ಲಿಕ್ ಮಾಡಿ.  
+
| wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
|3.25
+
|3:25
 
| ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.  
 
| ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.  
 
|-
 
|-
|3.30
+
|3:30
 
| ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು.  
 
| ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು.  
 
|-
 
|-
|3.35
+
|3:35
 
| ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
 
| ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
 
|-
 
|-
|3.40
+
|3:40
 
| ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
| ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
|-
 
|-
|3.46
+
|3:46
 
| 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ.
 
| 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ.
 
|-
 
|-
|3.50
+
|3:50
 
| ಐಕಾನ್ ಈಗ ಬದಲಾಗಿದೆ.  
 
| ಐಕಾನ್ ಈಗ ಬದಲಾಗಿದೆ.  
 
|-
 
|-
|3.52
+
|3:52
 
| ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ.
 
| ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ.
 
|-
 
|-
|3.57
+
|3:57
 
| ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ.  
 
| ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ.  
 
|-
 
|-
|4.03
+
|4:03
 
| ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ.  
 
| ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ.  
 
|-
 
|-
|4.07
+
|4:07
 
| 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ.
 
| 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ.
 
|-
 
|-
|4.14
+
|4:14
 
| ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ.  
 
| ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ.  
 
|-
 
|-
|4.21
+
|4:21
 
|ಇವುಗಳಲ್ಲಿ ಕೆಲವನ್ನು ನಾವು ನೋಡೋಣ.  
 
|ಇವುಗಳಲ್ಲಿ ಕೆಲವನ್ನು ನಾವು ನೋಡೋಣ.  
 
|-
 
|-
|4.24
+
|4:24
 
| 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ.  
 
| 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ.  
 
|-
 
|-
|4.28
+
|4:28
 
| ಇಲ್ಲಿ 'Geogebra' ಇದೆ.
 
| ಇಲ್ಲಿ 'Geogebra' ಇದೆ.
 
|-
 
|-
|4.31
+
|4:31
 
| ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ.
 
| ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ.
 
|-
 
|-
|4.37
+
|4:37
 
|ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
 
|ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
 
|-
 
|-
|4.41
+
|4:41
 
| ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ.
 
| ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ.
 
|-
 
|-
|4.47
+
|4:47
 
|ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ.
 
|ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ.
 
|-
 
|-
|4.53
+
|4:53
 
| ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು  
 
| ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು  
 
|-
 
|-
|4.57
+
|4:57
 
|ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು.  
 
|ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು.  
 
|-
 
|-
|5.03
+
|5:03
|ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ, ನೆಟ್ಬುಕ್ ನ ಮೇಲೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ.
+
|ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ.
 
|-
 
|-
|5.10
+
|5:10
 
|ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ.
 
|ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ.
 
|-
 
|-
|5.13
+
|5:13
 
|ನಾವು ''Start' ಮೆನ್ಯುಗೆ ಹಿಂದಿರುಗೋಣ.
 
|ನಾವು ''Start' ಮೆನ್ಯುಗೆ ಹಿಂದಿರುಗೋಣ.
 
|-
 
|-
|5.15
+
|5:15
 
|ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ.
 
|ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ.
 
|-
 
|-
|5.19
+
|5:19
 
|ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ.
 
|ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ.
 
|-
 
|-
|5.26
+
|5:26
 
|“Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ.
 
|“Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ.
 
|-
 
|-
|5.33
+
|5:33
 
|'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ.
 
|'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ.
 
|-
 
|-
|5.40
+
|5:40
 
| 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು.
 
| 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು.
 
|-
 
|-
|5.46
+
|5:46
| ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳು ಇರುತ್ತವೆ.
+
| ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ.
 
|-
 
|-
|5.54
+
|5:54
 
| ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು.
 
| ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು.
 
|-
 
|-
|6.01
+
|6:01
 
|ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ.  
 
|ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ.  
 
|-
 
|-
|6.07
+
|6:07
 
| ಇಲ್ಲಿ, ಇದು 'Firefox Web Browser' ಆಗಿದೆ.
 
| ಇಲ್ಲಿ, ಇದು 'Firefox Web Browser' ಆಗಿದೆ.
 
|-
 
|-
|6.10
+
|6:10
 
|ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ.  
 
|ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ.  
 
|-
 
|-
|6.15
+
|6:15
 
|ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ.  
 
|ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ.  
 
|-
 
|-
|6.20
+
|6:20
 
|'Office' ವರ್ಗದಡಿಯಲ್ಲಿ, ನಾವು 'LibreOffice Suite' -  
 
|'Office' ವರ್ಗದಡಿಯಲ್ಲಿ, ನಾವು 'LibreOffice Suite' -  
 
'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ.
 
'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ.
 
|-
 
|-
|6.31
+
|6:31
|ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಇಡೀ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
+
|ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
 
|-
 
|-
|6.37
+
|6:37
 
|ಈಗ ನಾವು 'Programming' ವರ್ಗಕ್ಕೆ ನಡೆಯೋಣ.
 
|ಈಗ ನಾವು 'Programming' ವರ್ಗಕ್ಕೆ ನಡೆಯೋಣ.
 
|-
 
|-
|6.40
+
|6:40
 
|ಇಲ್ಲಿ, ನಾವು 'iPython' ಅನ್ನು ನೋಡಬಹುದು.
 
|ಇಲ್ಲಿ, ನಾವು 'iPython' ಅನ್ನು ನೋಡಬಹುದು.
 
|-
 
|-
|6.43
+
|6:43
 
|‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ.
 
|‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ.
 
|-
 
|-
|6.47
+
|6:47
 
|ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ.
 
|ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ.
 
|-
 
|-
|6.50
+
|6:50
 
|ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
 
|ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
 
|-
 
|-
|6.56
+
|6:56
 
| ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ.
 
| ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ.
 
|-
 
|-
|7.01
+
|7:01
 
| ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ.  
 
| ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ.  
 
|-
 
|-
|7.05
+
|7:05
 
|ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು.
 
|ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು.
 
|-
 
|-
|7.12
+
|7:12
 
| ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ.
 
| ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ.
 
|-
 
|-
|7.17
+
|7:17
 
| 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ.  
 
| 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ.  
 
|-
 
|-
|7.22
+
|7:22
|ಮತ್ತು ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ.  
+
|ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ.  
 
|-
 
|-
|7.26
+
|7:26
|'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲುಆಯ್ಕೆಗಳನ್ನು ಹೊಂದಿದೆ.
+
|'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ.
 
|-
 
|-
|7.33
+
|7:33
 
| ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
 
| ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
 
|-
 
|-
|7.37
+
|7:37
 
| ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ.  
 
| ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ.  
 
|-
 
|-
|7.40
+
|7:40
 
|ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು.  
 
|ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು.  
 
|-
 
|-
|7.45
+
|7:45
 
|ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ.  
 
|ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ.  
 
|-
 
|-
|7.51
+
|7:51
 
| ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.  
 
| ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.  
 
|-
 
|-
|7.57
+
|7:57
 
|'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ.
 
|'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ.
 
|-
 
|-
|8.03
+
|8:03
 
| ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
| ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
 
|-
 
|-
|8.05
+
|8:05
 
| 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ.  
 
| 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ.  
 
|-
 
|-
|8.10
+
|8:10
 
|ನಾವು ಇದರ ಮೇಲೆ ಕ್ಲಿಕ್ ಮಾಡೋಣ.
 
|ನಾವು ಇದರ ಮೇಲೆ ಕ್ಲಿಕ್ ಮಾಡೋಣ.
 
|-
 
|-
|8.12
+
|8:12
|ಇದು ಐಕಾನ್ ಗಳೊಂದಿಗೆ ಎಲ್ಲ ತೆರೆದ ವಿಂಡೋಗಳನ್ನು ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ.  
+
|ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ.  
 
|-
 
|-
|8.18
+
|8:18
 
|ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ.
 
|ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ.
 
|-
 
|-
|8.23
+
|8:23
 
|ಇಲ್ಲಿ ಟರ್ಮಿನಲ್ ಇದೆ.  
 
|ಇಲ್ಲಿ ಟರ್ಮಿನಲ್ ಇದೆ.  
 
|-
 
|-
|8.25
+
|8:25
 
|ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ.
 
|ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ.
 
|-
 
|-
|8.28
+
|8:28
 
|ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ.  
 
|ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ.  
 
|-
 
|-
|8.34
+
|8:34
 
|'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ.
 
|'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ.
 
|-
 
|-
|8.39
+
|8:39
 
|ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು.  
 
|ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು.  
 
|-
 
|-
|8.47
+
|8:47
 
| 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ.  
 
| 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ.  
 
|-
 
|-
|8.58
+
|8:58
 
| 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ.  
 
| 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ.  
 
|-
 
|-
|9.05
+
|9:05
 
| ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ.
 
| ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ.
 
|-
 
|-
|9.10
+
|9:10
 
|ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ.  
 
|ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ.  
 
|-
 
|-
|9.17  
+
|9:17  
 
|ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ.
 
|ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ.
 
|-
 
|-
|9.27
+
|9:27
 
|ಇದರೊಂದಿಗೆ, ನಾವು '''How to use the FOSSEE Netbook''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
 
|ಇದರೊಂದಿಗೆ, ನಾವು '''How to use the FOSSEE Netbook''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
 
|-
 
|-
|9.33
+
|9:33
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.  
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.  
 
|-
 
|-
|9.40
+
|9:40
 
|“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
 
|“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
 
* ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
 
* ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
 
* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
|9.48
+
|9:48
 
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:  
 
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:  
 
|-
 
|-
|9.51
+
|9:51
 
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
|9.57
+
|9:57
 
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.  
 
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.  
 
|-
 
|-
|10.04
+
|10:04
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.
+
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
 
ಧನ್ಯವಾದಗಳು.
 
ಧನ್ಯವಾದಗಳು.

Latest revision as of 15:19, 12 September 2017

Time Narration
0:01 IIT Bombay ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ FOSSEE Netbook (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
0:09 ಈ ಟ್ಯುಟೋರಿಯಲ್ ನಲ್ಲಿ, ನಾವು:
0:12 * FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್,
0:14 * ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು
0:17 * ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
0:22 ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ,
0:26 FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
0:30 * ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ.
0:32 * ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು
0:35 * ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ.
0:38 ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ.
0:43 * 'FOSSEE Netbook'- ಇದು ಒಂದು ಕಡಿಮೆ ಬೆಲೆಯ, IIT Bombay ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ.
0:49 * ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
0:55 * ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ
0:58 * ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ.
1:03 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • 'FOSSEE Netbook'
1:08
  • GNU/Linux ಆಪರೇಟಿಂಗ್ ಸಿಸ್ಟಂ ನ FOSSEE distribution ಮತ್ತು
1:12
  • Kazam screen recorder, ಆವೃತ್ತಿ 1.4.5

ಇವುಗಳನ್ನು ಬಳಸುತ್ತಿದ್ದೇನೆ.

1:17 ಈಗ ನಾವು FOSSEE Netbook ಅನ್ನು ನೋಡೋಣ.
1:20 'FOSSEE ನೆಟ್ಬುಕ್' ಹೀಗೆ ಕಾಣುತ್ತದೆ.
1:24 ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ.
1:28 ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್'
1:31 * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು
1:35 * 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್
1:43 * 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
1:49 * ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ.
1:56 *ಒಂದು 5000 mAH ಬ್ಯಾಟರಿ.
1:59 ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ.
2:04 1GB RAM ಹಾಗೂ 8GB ROM,
2:07 ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ.
2:11 ‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

http://netbook.fossee.in

2:19 FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು.
2:25 'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
2:33 FOSSEE ನೆಟ್ಬುಕ್ ನ Power Off ಮಾಡಿ.
2:35 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ.
2:41 ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು.
2:46 ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.
2:51 ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ.
2:57 ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ.
3:01 ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ.
3:09 ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ.
3:15 ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ.
3:18 ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ.
3:21 wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ.
3:25 ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.
3:30 ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು.
3:35 ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
3:40 ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
3:46 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ.
3:50 ಐಕಾನ್ ಈಗ ಬದಲಾಗಿದೆ.
3:52 ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ.
3:57 ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ.
4:03 ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ.
4:07 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ.
4:14 ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ.
4:21 ಇವುಗಳಲ್ಲಿ ಕೆಲವನ್ನು ನಾವು ನೋಡೋಣ.
4:24 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ.
4:28 ಇಲ್ಲಿ 'Geogebra' ಇದೆ.
4:31 ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ.
4:37 ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
4:41 ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ.
4:47 ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ.
4:53 ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು
4:57 ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು.
5:03 ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ.
5:10 ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ.
5:13 ನಾವು Start' ಮೆನ್ಯುಗೆ ಹಿಂದಿರುಗೋಣ.
5:15 ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ.
5:19 ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ.
5:26 “Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ.
5:33 'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ.
5:40 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು.
5:46 ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ.
5:54 ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು.
6:01 ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ.
6:07 ಇಲ್ಲಿ, ಇದು 'Firefox Web Browser' ಆಗಿದೆ.
6:10 ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ.
6:15 ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ.
6:20 'Office' ವರ್ಗದಡಿಯಲ್ಲಿ, ನಾವು 'LibreOffice Suite' -

'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ.

6:31 ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6:37 ಈಗ ನಾವು 'Programming' ವರ್ಗಕ್ಕೆ ನಡೆಯೋಣ.
6:40 ಇಲ್ಲಿ, ನಾವು 'iPython' ಅನ್ನು ನೋಡಬಹುದು.
6:43 ‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ.
6:47 ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ.
6:50 ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6:56 ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ.
7:01 ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ.
7:05 ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು.
7:12 ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ.
7:17 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ.
7:22 ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ.
7:26 'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ.
7:33 ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
7:37 ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ.
7:40 ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು.
7:45 ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ.
7:51 ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.
7:57 'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ.
8:03 ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
8:05 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ.
8:10 ನಾವು ಇದರ ಮೇಲೆ ಕ್ಲಿಕ್ ಮಾಡೋಣ.
8:12 ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ.
8:18 ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ.
8:23 ಇಲ್ಲಿ ಟರ್ಮಿನಲ್ ಇದೆ.
8:25 ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ.
8:28 ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ.
8:34 'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ.
8:39 ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು.
8:47 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ.
8:58 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ.
9:05 ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ.
9:10 ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ.
9:17 ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ.
9:27 ಇದರೊಂದಿಗೆ, ನಾವು How to use the FOSSEE Netbook ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
9:33 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.
9:40 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
9:48 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
9:51 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
9:57 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
10:04 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Glorianandihal, Sandhya.np14