Difference between revisions of "Digital-Divide/C2/First-Aid-on-Fever/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 || '''Time''' || '''Narration''' |- |00:05 | ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು...") |
Sandhya.np14 (Talk | contribs) |
||
(One intermediate revision by the same user not shown) | |||
Line 4: | Line 4: | ||
|- | |- | ||
|00:05 | |00:05 | ||
− | | ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು. | + | | ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ಚಳಿಯಿಂದ ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು. |
|- | |- | ||
| 00:13 | | 00:13 | ||
− | | | + | | ಮೈ ಕೈ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು. |
|- | |- | ||
| 00:17 | | 00:17 | ||
− | | ಹತ್ತಿರ ಬಂದ | + | | ಆತಂಕದಿಂದ ಹತ್ತಿರ ಬಂದ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು. |
|- | |- | ||
| 00:24 | | 00:24 | ||
Line 17: | Line 17: | ||
| 00:30 | | 00:30 | ||
|ಇಲ್ಲಿ ನಾವು: | |ಇಲ್ಲಿ ನಾವು: | ||
− | * ಜ್ವರದ | + | * ಜ್ವರದ ರೋಗಲಕ್ಷಣಗಳು |
* ಪ್ರಾಥಮಿಕ ಚಿಕಿತ್ಸೆ ಹಾಗೂ | * ಪ್ರಾಥಮಿಕ ಚಿಕಿತ್ಸೆ ಹಾಗೂ | ||
* ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು. | * ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು. | ||
|- | |- | ||
|00:37 | |00:37 | ||
− | | ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, | + | | ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಎಂದರೆ 96.8 ರಿಂದ 100.4º ಫ್ಯಾರನ್ಹೈಟ್ ಗಿಂತ ಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ. |
|- | |- | ||
| 00:51 | | 00:51 | ||
− | | ಜ್ವರದ | + | | ಜ್ವರದ ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. |
|- | |- | ||
| 00:54 | | 00:54 | ||
Line 31: | Line 31: | ||
|- | |- | ||
|00:57 | |00:57 | ||
− | |* ನೋವು | + | |* ಮೈ ಕೈ ನೋವು |
|- | |- | ||
| 01:00 | | 01:00 | ||
− | |* ನಡುಕ | + | |* ಚಳಿ ಮತ್ತು ನಡುಕ |
|- | |- | ||
| 01:02 | | 01:02 | ||
Line 40: | Line 40: | ||
|- | |- | ||
| 01:04 | | 01:04 | ||
− | |* ಗಂಟಲು ಕೆರೆತ. | + | |* ಗಂಟಲು ಕೆರೆತ/ನೋವು. |
|- | |- | ||
|01:06 | |01:06 | ||
Line 49: | Line 49: | ||
|- | |- | ||
| 01:19 | | 01:19 | ||
− | | ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್ ಬಾಥ್ ಅನ್ನು ಮಾಡಿಸಿ. | + | | ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್-ಬಾಥ್ ಅನ್ನು ಮಾಡಿಸಿ. |
|- | |- | ||
| 01:24 | | 01:24 | ||
− | |ಕುಡಿಯಲು ಸಾಕಷ್ಟು ನೀರು ಕೊಡಿ. | + | |ಅವನಿಗೆ/ಅವಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ. |
|- | |- | ||
|01:27 | |01:27 | ||
Line 58: | Line 58: | ||
|- | |- | ||
|01:32 | |01:32 | ||
− | |ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ. | + | | ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ. |
|- | |- | ||
|01:35 | |01:35 | ||
Line 64: | Line 64: | ||
|- | |- | ||
| 01:40 | | 01:40 | ||
− | | ಶುದ್ಧವಾದ ಗಾಳಿಯ | + | | ಶುದ್ಧವಾದ ಗಾಳಿಯ ಸಂಚಾರವನ್ನು ತಡೆಗಟ್ಟಬೇಡಿ. |
|- | |- | ||
| 01:43 | | 01:43 | ||
− | | ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು | + | | ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. |
|- | |- | ||
| 01:47 | | 01:47 | ||
− | | ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ: | + | | ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ: |
|- | |- | ||
| 01:53 | | 01:53 | ||
Line 79: | Line 79: | ||
|- | |- | ||
| 01:57 | | 01:57 | ||
− | |* ನಿರಂತರವಾದ | + | |* ನಿರಂತರವಾದ ಗಂಟಲು ನೋವು/ಕೆರೆತ |
|- | |- | ||
| 01:59 | | 01:59 | ||
Line 113: | Line 113: | ||
|- | |- | ||
| 02:37 | | 02:37 | ||
− | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | + | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 02:42 | | 02:42 | ||
Line 119: | Line 119: | ||
|- | |- | ||
| 02:49 | | 02:49 | ||
− | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
http://spoken-tutorial.org/NMEICT-Intro. | http://spoken-tutorial.org/NMEICT-Intro. | ||
|- | |- | ||
Line 129: | Line 129: | ||
|- | |- | ||
| 03:07 | | 03:07 | ||
− | | '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | | '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
|- | |- | ||
| 03:11 | | 03:11 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 11:10, 8 September 2017
Time | Narration |
00:05 | ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ಚಳಿಯಿಂದ ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು. |
00:13 | ಮೈ ಕೈ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು. |
00:17 | ಆತಂಕದಿಂದ ಹತ್ತಿರ ಬಂದ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು. |
00:24 | First aid in case of fever ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:30 | ಇಲ್ಲಿ ನಾವು:
|
00:37 | ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಎಂದರೆ 96.8 ರಿಂದ 100.4º ಫ್ಯಾರನ್ಹೈಟ್ ಗಿಂತ ಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ. |
00:51 | ಜ್ವರದ ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. |
00:54 | * ಶರೀರದ ತಾಪಮಾನದಲ್ಲಿ ಏರಿಕೆ |
00:57 | * ಮೈ ಕೈ ನೋವು |
01:00 | * ಚಳಿ ಮತ್ತು ನಡುಕ |
01:02 | * ತೀವ್ರವಾದ ತಲೆನೋವು ಮತ್ತು |
01:04 | * ಗಂಟಲು ಕೆರೆತ/ನೋವು. |
01:06 | ಮಗುವಿನ ನಡುಕವನ್ನು ನೋಡಿದ ತಾಯಿಯು ಮಗುವನ್ನು ಬೆಚ್ಚಗಿಡಲು ಕಂಬಳಿಯನ್ನು ಹೊದಿಸಿದಳು. |
01:14 | ಜ್ವರ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಾವು ನೋಡೋಣ. |
01:19 | ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್-ಬಾಥ್ ಅನ್ನು ಮಾಡಿಸಿ. |
01:24 | ಅವನಿಗೆ/ಅವಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ. |
01:27 | ರೋಗಿಗೆ ಕಂಬಳಿ ಅಥವಾ ದಪ್ಪಗಿನ ಬಟ್ಟೆಯನ್ನು ಹೊದಿಸಬೇಡಿ. |
01:32 | ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ. |
01:35 | ಯಾವಾಗಲೂ ವೈದ್ಯರ ಸಲಹೆಯಂತೆ ಔಷಧಿಯನ್ನು ಕೊಡಿ. |
01:40 | ಶುದ್ಧವಾದ ಗಾಳಿಯ ಸಂಚಾರವನ್ನು ತಡೆಗಟ್ಟಬೇಡಿ. |
01:43 | ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. |
01:47 | ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ: |
01:53 | * ಅನಿಯಮಿತ ಉಸಿರಾಟ |
01:55 | * ಕತ್ತುನೋವು |
01:57 | * ನಿರಂತರವಾದ ಗಂಟಲು ನೋವು/ಕೆರೆತ |
01:59 | * ದದ್ದುಗಳು |
02:02 | * ವಾಂತಿಯಾಗುವುದು |
02:03 | * ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅತಿಸಾರ. |
02:07 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
02:11 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
02:14 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
02:17 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
02:22 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
02:27 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
02:31 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
02:37 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
02:42 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
02:49 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
02:59 | ಈ ಸ್ಕ್ರಿಪ್ಟ್, ಅಶ್ವಿನಿ ಪಾಟೀಲ್ ಅವರ ಕೊಡುಗೆಯಾಗಿದೆ. ಅನಿಮೇಶನ್ ಆರತಿ ಅವರದು ಹಾಗೂ |
03:05 | ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. |
03:07 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
03:11 | ಧನ್ಯವಾದಗಳು. |