Difference between revisions of "Git/C3/Hosting-Git-Repositories/Kannada"
From Script | Spoken-Tutorial
Sandhya.np14 (Talk | contribs) (Created page with " {| Border=1 | <center>Time</center> | <center>Narration</center> |- | 00:01 | '''Hosting Git Repositories''' (ಹೋಸ್ಟಿಂಗ್ ಗಿಟ್ ರಿಪಾಸಿಟ...") |
Sandhya.np14 (Talk | contribs) |
||
(3 intermediate revisions by the same user not shown) | |||
Line 8: | Line 8: | ||
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: * 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' | + | | ಈ ಟ್ಯುಟೋರಿಯಲ್ ನಲ್ಲಿ, ನಾವು: * 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' |
|- | |- | ||
| 00:11 | | 00:11 | ||
Line 14: | Line 14: | ||
|- | |- | ||
| 00:14 | | 00:14 | ||
− | |* 'ಗಿಟ್ ಹಬ್'ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. | + | |* 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
|- | |- | ||
| 00:20 | | 00:20 | ||
Line 23: | Line 23: | ||
|- | |- | ||
| 00:32 | | 00:32 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು |
|- | |- | ||
| 00:37 | | 00:37 | ||
− | | | + | | ಹಾಗೂ 'ಗಿಟ್ ಕಮಾಂಡ್'ಗಳ ಪರಿಚಯ ಇರಬೇಕು. |
|- | |- | ||
| 00:42 | | 00:42 | ||
− | | ಇಲ್ಲದಿದ್ದರೆ, ಸಂಬಂಧಿತ ''' Git''' ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ. | + | | ಇಲ್ಲದಿದ್ದರೆ, ಸಂಬಂಧಿತ '''Git''' ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ. |
|- | |- | ||
| 00:47 | | 00:47 | ||
Line 38: | Line 38: | ||
|- | |- | ||
| 01:00 | | 01:00 | ||
− | | ಇಲ್ಲಿ ನಿಮ್ಮ | + | | ಇಲ್ಲಿ ನಿಮ್ಮ ಗಿಟ್ ರಿಪಾಸಿಟರಿಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು. |
|- | |- | ||
| 01:05 | | 01:05 | ||
| ನಿಮ್ಮ ರಿಪಾಸಿಟರಿಯನ್ನು ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಸ್ಥಳವನ್ನು ಅವುಗಳು ಒದಗಿಸುತ್ತವೆ. ಇದರಿಂದ ಅನೇಕ ಜನರು ಸುಲಭವಾಗಿ ಒಂದು ಪ್ರೊಜೆಕ್ಟ್ ನಲ್ಲಿ ಒಟ್ಟಿಗೆ ಕೆಲಸಮಾಡಬಹುದು. | | ನಿಮ್ಮ ರಿಪಾಸಿಟರಿಯನ್ನು ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಸ್ಥಳವನ್ನು ಅವುಗಳು ಒದಗಿಸುತ್ತವೆ. ಇದರಿಂದ ಅನೇಕ ಜನರು ಸುಲಭವಾಗಿ ಒಂದು ಪ್ರೊಜೆಕ್ಟ್ ನಲ್ಲಿ ಒಟ್ಟಿಗೆ ಕೆಲಸಮಾಡಬಹುದು. | ||
− | | | + | |- |
| 01:14 | | 01:14 | ||
| ಬೇರೆಯವರ ಪ್ರೊಜೆಕ್ಟ್ ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಅಭ್ಯಸಿಸಲು ಅವುಗಳು ನಿಮಗೆ ಅನುಮತಿಸುತ್ತವೆ. | | ಬೇರೆಯವರ ಪ್ರೊಜೆಕ್ಟ್ ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಅಭ್ಯಸಿಸಲು ಅವುಗಳು ನಿಮಗೆ ಅನುಮತಿಸುತ್ತವೆ. | ||
Line 56: | Line 56: | ||
|- | |- | ||
| 01:35 | | 01:35 | ||
− | |'ಗಿಟ್ ಹಬ್ ' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ. | + | |'ಗಿಟ್ ಹಬ್' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ. |
|- | |- | ||
| 01:42 | | 01:42 | ||
Line 65: | Line 65: | ||
|- | |- | ||
| 01:49 | | 01:49 | ||
− | | ನಿಮ್ಮ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ. | + | | ನಿಮ್ಮ ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ. |
|- | |- | ||
| 01:56 | | 01:56 | ||
Line 71: | Line 71: | ||
|- | |- | ||
| 02:01 | | 02:01 | ||
− | | ನಾನು "priya-spoken" ಅನ್ನು ಯೂಸರ್ ನೇಮ್ ಎಂದು ಹಾಗೂ | + | | ನಾನು "priya-spoken" ಅನ್ನು ಯೂಸರ್-ನೇಮ್ ಎಂದು ಹಾಗೂ |
|- | |- | ||
| 02:07 | | 02:07 | ||
Line 77: | Line 77: | ||
|- | |- | ||
| 02:11 | | 02:11 | ||
− | |ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್ id ಯನ್ನು ಟೈಪ್ ಮಾಡಿ. | + | |ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್-id ಯನ್ನು ಟೈಪ್ ಮಾಡಿ. |
|- | |- | ||
| 02:16 | | 02:16 | ||
Line 101: | Line 101: | ||
|- | |- | ||
| 02:44 | | 02:44 | ||
− | | ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. | + | | ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:51 | | 02:51 | ||
Line 113: | Line 113: | ||
|- | |- | ||
| 03:06 | | 03:06 | ||
− | | ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್- id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ. | + | | ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್-id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ. |
|- | |- | ||
| 03:11 | | 03:11 | ||
Line 119: | Line 119: | ||
|- | |- | ||
| 03:13 | | 03:13 | ||
− | |ನನಗೆ 'ಗಿಟ್ ಹಬ್ ' ನಿಂದ ಒಂದು ಇಮೇಲ್ ಬಂದಿದೆ. | + | |ನನಗೆ 'ಗಿಟ್ ಹಬ್' ನಿಂದ ಒಂದು ಇಮೇಲ್ ಬಂದಿದೆ. |
|- | |- | ||
| 03:16 | | 03:16 | ||
Line 125: | Line 125: | ||
|- | |- | ||
| 03:18 | | 03:18 | ||
− | | 'subject' ಲೈನ್, “Please verify your email | + | | 'subject' ಲೈನ್, “Please verify your email address” ಎಂದು ಹೇಳುತ್ತದೆ. |
|- | |- | ||
| 03:23 | | 03:23 | ||
− | |ನಿಮ್ಮ 'Inbox' ನಲ್ಲಿ ಮೇಲ್ ಸಿಗದಿದ್ದರೆ, 'Spam' ನಲ್ಲಿ ಅಥವಾ 'Junk' ಫೋಲ್ಡರ್ ಗಳಲ್ಲಿ ಹುಡುಕಿ. | + | |ನಿಮ್ಮ 'Inbox' ನಲ್ಲಿ ಮೇಲ್ ಸಿಗದಿದ್ದರೆ, 'Spam' ನಲ್ಲಿ (ಸ್ಪ್ಯಾಮ್) ಅಥವಾ 'Junk' ಫೋಲ್ಡರ್ ಗಳಲ್ಲಿ ಹುಡುಕಿ. |
|- | |- | ||
| 03:29 | | 03:29 | ||
− | | ಈಗ, ' Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | + | | ಈಗ, 'Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:32 | | 03:32 | ||
Line 140: | Line 140: | ||
|- | |- | ||
| 03:42 | | 03:42 | ||
− | | ನಾವು 'ಗಿಟ್ ಹಬ್' ನಲ್ಲಿ ಒಂದು | + | | ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು. |
|- | |- | ||
| 03:45 | | 03:45 | ||
− | | ಈಗ, ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | + | | ಈಗ, ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:50 | | 03:50 | ||
− | | | + | | ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ಈಗ ನೀವು ನೋಡಬಹುದು. |
|- | |- | ||
| 03:54 | | 03:54 | ||
Line 152: | Line 152: | ||
|- | |- | ||
| 03:58 | | 03:58 | ||
− | | ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಇಲ್ಲಿ ನಾವು | + | | ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ನಾವು ಮಾಡಬಹುದು. |
|- | |- | ||
| 04:04 | | 04:04 | ||
Line 164: | Line 164: | ||
|- | |- | ||
| 04:21 | | 04:21 | ||
− | | ನಾನು 'Public ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ. | + | | ನಾನು 'Public' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ. |
|- | |- | ||
|04:24 | |04:24 | ||
Line 185: | Line 185: | ||
|- | |- | ||
| 04:52 | | 04:52 | ||
− | | ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್ ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು. | + | | ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್-ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು. |
|- | |- | ||
| 04:58 | | 04:58 | ||
Line 209: | Line 209: | ||
|- | |- | ||
| 05:34 | | 05:34 | ||
− | | ಫೈಲನ್ನು ಕ್ರಿಯೇಟ್ ಮಾಡಲು | + | | ಫೈಲನ್ನು ಕ್ರಿಯೇಟ್ ಮಾಡಲು ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ. |
|- | |- | ||
| 05:38 | | 05:38 | ||
Line 215: | Line 215: | ||
|- | |- | ||
| 05:44 | | 05:44 | ||
− | | ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ | + | | ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು. |
|- | |- | ||
| 05:51 | | 05:51 | ||
Line 242: | Line 242: | ||
|- | |- | ||
| 06:27 | | 06:27 | ||
− | | ಡೀಫಾಲ್ಟ್ ಆಗಿ, ನಾವು 'master ' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ. | + | | ಡೀಫಾಲ್ಟ್ ಆಗಿ, ನಾವು 'master' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ. |
|- | |- | ||
| 06:31 | | 06:31 | ||
− | | ಈಗ ' Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | + | | ಈಗ 'Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:34 | | 06:34 | ||
Line 251: | Line 251: | ||
|- | |- | ||
| 06:39 | | 06:39 | ||
− | | ಈಗ ' | + | | ಈಗ 'commits' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ. |
|- | |- | ||
| 06:43 | | 06:43 | ||
Line 257: | Line 257: | ||
|- | |- | ||
| 06:45 | | 06:45 | ||
− | | ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು | + | | ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡಬಹುದು. |
|- | |- | ||
| 06:49 | | 06:49 | ||
Line 284: | Line 284: | ||
|- | |- | ||
| 07:21 | | 07:21 | ||
− | | ಆಮೇಲೆ, 'ಗಿಟ್ ಹಬ್ ' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ. | + | | ಆಮೇಲೆ, 'ಗಿಟ್ ಹಬ್' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ. |
|- | |- | ||
| 07:26 | | 07:26 | ||
Line 314: | Line 314: | ||
|- | |- | ||
| 08:14 | | 08:14 | ||
− | | ಎಡಿಟರ್ ಪ್ಯಾನೆಲ್ ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು. | + | | 'ಎಡಿಟರ್ ಪ್ಯಾನೆಲ್' ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು. |
|- | |- | ||
| 08:19 | | 08:19 | ||
− | | | + | | ಈ ಫೈಲನ್ನು ಎಡಿಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:22 | | 08:22 | ||
− | | ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು | + | | ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು ನಾನು ಇಲ್ಲಿ ಸೇರಿಸುವೆನು. |
|- | |- | ||
| 08:27 | | 08:27 | ||
− | | | + | |ನೀವೂ ಹೀಗೆಯೇ ಮಾಡಬಹುದು. |
|- | |- | ||
| 08:30 | | 08:30 | ||
Line 335: | Line 335: | ||
|- | |- | ||
| 08:43 | | 08:43 | ||
− | | 'ಕಮಿಟ್' ಮಾಡಲು, ' Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | + | | 'ಕಮಿಟ್' ಮಾಡಲು, 'Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:46 | | 08:46 | ||
Line 341: | Line 341: | ||
|- | |- | ||
| 08:50 | | 08:50 | ||
− | | ಆಮೇಲೆ, ' master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ. | + | | ಆಮೇಲೆ, 'master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ. |
|- | |- | ||
| 08:56 | | 08:56 | ||
− | | ' commits ' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | + | | 'commits' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:59 | | 08:59 | ||
Line 356: | Line 356: | ||
|- | |- | ||
| 09:13 | | 09:13 | ||
− | | 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಡ್ರಾಪ್-ಡೌನ್ ನಲ್ಲಿ 'new-chapter'ಅನ್ನು ನಾವು ಆಯ್ಕೆಮಾಡುವೆವು. | + | | 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಎಂಬ ಡ್ರಾಪ್-ಡೌನ್ ನಲ್ಲಿ 'new-chapter' ಅನ್ನು ನಾವು ಆಯ್ಕೆಮಾಡುವೆವು. |
|- | |- | ||
| 09:19 | | 09:19 | ||
Line 362: | Line 362: | ||
|- | |- | ||
| 09:24 | | 09:24 | ||
− | | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | + | | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
| 09:28 | | 09:28 | ||
− | | ಆಮೇಲೆ, 'ಗಿಟ್ ಹಬ್ 'ನಲ್ಲಿ ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. | + | | ಆಮೇಲೆ, 'ಗಿಟ್ ಹಬ್' ನಲ್ಲಿ, ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. |
|- | |- | ||
| 09:32 | | 09:32 | ||
− | | ಒಂದು ' ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. | + | | ಒಂದು 'ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. |
|- | |- | ||
| 09:38 | | 09:38 | ||
− | | ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ | + | | ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
|- | |- | ||
| 09:46 | | 09:46 | ||
Line 416: | Line 416: | ||
|- | |- | ||
| 10:42 | | 10:42 | ||
− | |* 'ಗಿಟ್ ಹಬ್ ಅಕೌಂಟ್' ಕ್ರಿಯೇಟ್ ಮಾಡುವುದು | + | |* 'ಗಿಟ್ ಹಬ್ ಅಕೌಂಟ್'ಅನ್ನು ಕ್ರಿಯೇಟ್ ಮಾಡುವುದು |
|- | |- | ||
| 10:44 | | 10:44 | ||
Line 454: | Line 454: | ||
|- | |- | ||
| 11:34 | | 11:34 | ||
− | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್ಟ, ಉಪ್ಪಿನಪಟ್ಟಣ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 09:58, 4 September 2017
|
|
00:01 | Hosting Git Repositories (ಹೋಸ್ಟಿಂಗ್ ಗಿಟ್ ರಿಪಾಸಿಟರೀಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: * 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' |
00:11 | * 'ಗಿಟ್ ಹಬ್' ಅಕೌಂಟ್ ಅನ್ನು ಕ್ರಿಯೇಟ್ ಮಾಡುವುದು |
00:14 | * 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 14.04 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:29 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು |
00:37 | ಹಾಗೂ 'ಗಿಟ್ ಕಮಾಂಡ್'ಗಳ ಪರಿಚಯ ಇರಬೇಕು. |
00:42 | ಇಲ್ಲದಿದ್ದರೆ, ಸಂಬಂಧಿತ Git ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ. |
00:47 | ಮೊದಲು ನಾವು, 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' ಬಗ್ಗೆ ತಿಳಿದುಕೊಳ್ಳೋಣ. |
00:52 | 'Bitbucket (ಬಿಟ್ ಬಕೆಟ್), CloudForge (ಕ್ಲೌಡ್ ಫೋರ್ಜ್)' ಹಾಗೂ 'GitHub (ಗಿಟ್ ಹಬ್)' ಗಳಂತಹ ಅನೇಕ ವೆಬ್ ಆಧಾರಿತ ಆಯೋಜಕ ಸೇವೆಗಳು ಲಭ್ಯವಿರುತ್ತವೆ. |
01:00 | ಇಲ್ಲಿ ನಿಮ್ಮ ಗಿಟ್ ರಿಪಾಸಿಟರಿಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು. |
01:05 | ನಿಮ್ಮ ರಿಪಾಸಿಟರಿಯನ್ನು ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಸ್ಥಳವನ್ನು ಅವುಗಳು ಒದಗಿಸುತ್ತವೆ. ಇದರಿಂದ ಅನೇಕ ಜನರು ಸುಲಭವಾಗಿ ಒಂದು ಪ್ರೊಜೆಕ್ಟ್ ನಲ್ಲಿ ಒಟ್ಟಿಗೆ ಕೆಲಸಮಾಡಬಹುದು. |
01:14 | ಬೇರೆಯವರ ಪ್ರೊಜೆಕ್ಟ್ ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಅಭ್ಯಸಿಸಲು ಅವುಗಳು ನಿಮಗೆ ಅನುಮತಿಸುತ್ತವೆ. |
01:19 | 'ಗಿಟ್ ಹಬ್' ಅನ್ನು ಏಕೆ ಬಳಸಬೇಕು? ಇದನ್ನು ನಾವು ನಂತರ ನೋಡುವೆವು. |
01:23 | 'ಓಪನ್ ಸೋರ್ಸ್ ಸಾಫ್ಟ್ವೇರ್' ಅನ್ನು ಇಟ್ಟುಕೊಳ್ಳಲು 'ಗಿಟ್ ಹಬ್', ಅತ್ಯಂತ ಜನಪ್ರಿಯ ವೆಬ್ಸೈಟ್ ಆಗಿದೆ. |
01:28 | 'ಗಿಟ್ ಹಬ್' ನಲ್ಲಿ, ನೀವು ನಿಮ್ಮ ತಂಡದವರ ಜೊತೆಗೆ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ವೀಕ್ಷಿಸಬಹುದು, ಚರ್ಚಿಸಬಹುದು ಹಾಗೂ ವಿಮರ್ಶೆ (ರಿವ್ಯೂ) ಮಾಡಬಹುದು. |
01:35 | 'ಗಿಟ್ ಹಬ್' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ. |
01:42 | ಅವುಗಳನ್ನು ಆಮೇಲೆ ನಿಮ್ಮಷ್ಟಕ್ಕೆ ನೀವೇ ಕಲಿತುಕೊಳ್ಳಬಹುದು. |
01:45 | ಆಮೇಲೆ, 'ಗಿಟ್ ಹಬ್' ನಲ್ಲಿ ಅಕೌಂಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ಕಲಿಯುವೆವು. |
01:49 | ನಿಮ್ಮ ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ. |
01:56 | ಇಲ್ಲಿ, ಹೋಮ್-ಪೇಜ್ ನಲ್ಲಿ, ನೀವು ರಜಿಸ್ಟ್ರೇಶನ್ ಗಾಗಿ ನಿಮ್ಮ ವಿವರಗಳನ್ನು ಕೊಡಬೇಕು. |
02:01 | ನಾನು "priya-spoken" ಅನ್ನು ಯೂಸರ್-ನೇಮ್ ಎಂದು ಹಾಗೂ |
02:07 | "priyaspoken@gmail.com" ಅನ್ನು ಇಮೇಲ್-ಐ ಡಿ ಎಂದು (email-id) ಟೈಪ್ ಮಾಡುವೆನು. |
02:11 | ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್-id ಯನ್ನು ಟೈಪ್ ಮಾಡಿ. |
02:16 | ಆಮೇಲೆ, ನಾನು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. |
02:19 | ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಅನ್ನು ಕೊಡಬಹುದು. |
02:23 | ಈಗ, ಕೆಳತುದಿಯ ಬಲಗಡೆಯಲ್ಲಿ 'Sign up for GitHub' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:28 | ಆಮೇಲೆ, 'Step 2' ನಲ್ಲಿ, ನಾವು ನಮ್ಮ ಯೋಜನೆಯನ್ನು (plan) ಅರಿಸಿಕೊಳ್ಳಬೇಕು. |
02:32 | ನನಗೆ ಉಚಿತ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಆದ್ದರಿಂದ ನಾನು 'Free' ಪ್ಲಾನ್ ಅನ್ನು ಆರಿಸಿಕೊಳ್ಳುವೆನು. |
02:37 | ಈಗ, 'Finish sign up' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:40 | ಆಮೇಲೆ, ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವೆವು. |
02:44 | ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
02:51 | ಇದು “Please verify your email address” ಎಂಬ ಒಂದು ಮೆಸೇಜನ್ನು ತೋರಿಸುತ್ತದೆ. |
02:55 | 'ಗಿಟ್ ಹಬ್', ನಮ್ಮ ರಜಿಸ್ಟರ್ ಮಾಡಲಾದ ಇಮೇಲ್- id ಗೆ ಒಂದು ವೆರಿಫಿಕೇಶನ್ ಮೇಲ್ ಅನ್ನು ಕಳಿಸುತ್ತದೆ. |
02:59 | ಹೀಗಾಗಿ, ನಾವು ನಮ್ಮ ಇಮೇಲ್-ಅಕೌಂಟ್ ಅನ್ನು ತೆರೆದು, 'ಗಿಟ್ ಹಬ್'ನಿಂದ ಕಳಿಸಲಾದ ಇಮೇಲ್ ನ ಮೇಲೆ ಕ್ಲಿಕ್ ಮಾಡುತ್ತೇವೆ. |
03:06 | ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್-id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ. |
03:11 | ನಾನು ಇದನ್ನು ತೆರೆಯುತ್ತೇನೆ. |
03:13 | ನನಗೆ 'ಗಿಟ್ ಹಬ್' ನಿಂದ ಒಂದು ಇಮೇಲ್ ಬಂದಿದೆ. |
03:16 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
03:18 | 'subject' ಲೈನ್, “Please verify your email address” ಎಂದು ಹೇಳುತ್ತದೆ. |
03:23 | ನಿಮ್ಮ 'Inbox' ನಲ್ಲಿ ಮೇಲ್ ಸಿಗದಿದ್ದರೆ, 'Spam' ನಲ್ಲಿ (ಸ್ಪ್ಯಾಮ್) ಅಥವಾ 'Junk' ಫೋಲ್ಡರ್ ಗಳಲ್ಲಿ ಹುಡುಕಿ. |
03:29 | ಈಗ, 'Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:32 | ಮತ್ತೆ ನಮ್ಮನ್ನು 'ಗಿಟ್ ಹಬ್ ಹೋಮ್ ಪೇಜ್'ಗೆ ಕಳಿಸಲಾಗುತ್ತದೆ. |
03:36 | 'ಗಿಟ್ ಹಬ್' ನಲ್ಲಿ ನಾವು ಯಶಸ್ವಿಯಾಗಿ ನಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ್ದೇವೆ ಎಂದು ಇದು ಸೂಚಿಸುತ್ತದೆ. |
03:42 | ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು. |
03:45 | ಈಗ, ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:50 | ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ಈಗ ನೀವು ನೋಡಬಹುದು. |
03:54 | ನಾವು 'Repository Name' ಅನ್ನು “stories” ಎಂದು ಟೈಪ್ ಮಾಡೋಣ. |
03:58 | ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ನಾವು ಮಾಡಬಹುದು. |
04:04 | ಆಮೇಲೆ, ನಾನು ನಿಃಶುಲ್ಕವಾಗಿರುವ 'Public' ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆನು. |
04:09 | ನಾವು 'Private' ಎಂಬ ಆಯ್ಕೆಯನ್ನು ಆರಿಸಿಕೊಂಡರೆ, ರಿಪಾಸಿಟರಿಯನ್ನು ಖಾಸಗಿಯಾಗಿ ಇಡಲು ನಾವು ಸ್ವಲ್ಪ ಶುಲ್ಕವನ್ನು ಕೊಡಬೇಕಾಗುವುದು. |
04:16 | ಇದರ ಅರ್ಥ, ಬೇರೆ ಯೂಸರ್ ಗಳು ನಮ್ಮ ರಿಪಾಸಿಟರಿಯನ್ನು ಹುಡುಕಲು ಮತ್ತು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. |
04:21 | ನಾನು 'Public' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ. |
04:24 | “Initialize this repository with a README” ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
04:28 | ಇದು ಒಂದು 'readme' ಫೈಲನ್ನು ಕ್ರಿಯೇಟ್ ಮಾಡುವುದು. |
04:31 | ಈ ಫೈಲ್ ನಲ್ಲಿ, ನೀವು ಕೋಡ್ ನ ಬಳಕೆ ಅಥವಾ ಇನ್ಸ್ಟಾಲ್ ಮಾಡಲು ಬೇಕಾದ ಸೂಚನೆಗಳ ಬಗ್ಗೆ ಮಾಹಿತಿಯನ್ನು ಬರೆಯಬಹುದು. |
04:37 | ಇದು ಎಲ್ಲ ಸಹಭಾಗಿಗಳಿಗೆ ಉಪಯುಕ್ತವಾಗಿರುವುದು. |
04:42 | ಆದಾಗ್ಯೂ, ನಾವು ಅಸ್ತಿತ್ವದಲ್ಲಿರುವ ಒಂದು ರಿಪಾಸಿಟರಿಯನ್ನು ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರೆ, ಆಗ ಈ ಬಾಕ್ಸ್ ಅನ್ನು ಅನ್-ಚೆಕ್ ಮಾಡಬೇಕು. |
04:48 | ಈಗ, 'Create repository' ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:52 | ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್-ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು. |
04:58 | ರಿಪಾಸಿಟರಿಯನ್ನು ಒಂದುಸಲ ಕ್ರಿಯೇಟ್ ಮಾಡಿದರೆ, ಎಡಭಾಗದ ಕೆಳತುದಿಯಲ್ಲಿ ನೀವು 'readme' ಫೈಲ್ ಲೇಬಲ್ ಅನ್ನು ನೋಡಬಹುದು. |
05:05 | ಈ ಫೈಲ್ನಲ್ಲಿ ಸ್ವಲ್ಪ ಮಾಹಿತಿಯನ್ನು ನಾವು ಆಮೇಲೆ ಬರೆಯುವೆವು. |
05:09 | ಡೀಫಾಲ್ಟ್ ಆಗಿ, ಒಂದು 'ಕಮಿಟ್' ಅನ್ನು, ಎಂದರೆ 'Initial commit' ಅನ್ನು, ಒಂದು ಬ್ರಾಂಚ್ ಅರ್ಥಾತ್ 'master' ಬ್ರಾಂಚ್ ಅನ್ನು ಹಾಗೂ ಒಂದು 'ಕಾಂಟ್ರಿಬ್ಯೂಟರ್' ಅನ್ನು (contributor) ನಾವು ನೋಡಬಹುದು. |
05:18 | ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ, ನೀವು ಪ್ರತಿಯೊಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಕಲಿತುಕೊಳ್ಳಬಹುದು. |
05:23 | ಈಗ, ನಾವು ಈ ರಿಪಾಸಿಟರಿಯಲ್ಲಿ ಕೆಲಸ ಮಾಡಲು ಆರಂಭಿಸೋಣ. |
05:27 | ನಮ್ಮ ರಿಪಾಸಿಟರಿಗೆ ಒಂದು ಫೈಲನ್ನು ಸೇರಿಸುವುದರ ಮೂಲಕ ನಾವು ಆರಂಭಿಸುವೆವು. |
05:31 | ಮಧ್ಯದ ಪ್ಯಾನೆಲ್ ನಲ್ಲಿ 'New file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:34 | ಫೈಲನ್ನು ಕ್ರಿಯೇಟ್ ಮಾಡಲು ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ. |
05:38 | ಇಲ್ಲಿ, ನಾನು ಫೈಲ್ ನ ಹೆಸರನ್ನು “kids-story.html” ಎಂದು ಕೊಡುವೆನು. |
05:44 | ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು. |
05:51 | ಹೀಗೆಯೇ, ನೀವು ನಿಮ್ಮ ಫೈಲ್ ನಲ್ಲಿ ಏನನ್ನಾದರೂ ಸೇರಿಸಬಹುದು. |
05:55 | ನಾವು ಈಗ ಈ ಹೊಸ ಫೈಲನ್ನು 'ಕಮಿಟ್' ಮಾಡೋಣ. |
05:58 | ಕಮಿಟ್ ಮೆಸೇಜನ್ನು ಕೊಡಲು ಪೇಜನ್ನು ಕೆಳಗೆ ಸ್ಕ್ರೋಲ್ ಮಾಡಿ. |
06:01 | ಇಲ್ಲಿ, 'ಕಮಿಟ್ ಮೆಸೇಜ್' ಫೀಲ್ಡ್ ನಲ್ಲಿ, ನೀವು “Create kids-story.html” ಎಂಬ ಡೀಫಾಲ್ಟ್ ಮೆಸೇಜನ್ನು ನೋಡಬಹುದು. |
06:09 | ನೀವು ಡೀಫಾಲ್ಟ್ ಮೆಸೇಜನ್ನು ಇಡಬಹುದು ಅಥವಾ ಒಂದು ಹೊಸ ಮೆಸೇಜನ್ನು ಟೈಪ್ ಮಾಡಬಹುದು. |
06:13 | ನಾನು ಡೀಫಾಲ್ಟ್ ಮೆಸೇಜನ್ನು ಇಡುವೆನು. |
06:16 | ಇಲ್ಲಿ, ಮುಂದಿನ ಫೀಲ್ಡ್ ನಲ್ಲಿ, ನೀವು 'ಕಮಿಟ್'ನ ವಿಸ್ತೃತ ವಿವರಣೆಯನ್ನು ಸಹ ಕೊಡಬಹುದು. |
06:22 | ಆದ್ದರಿಂದ ಇಲ್ಲಿ ನಾನು, “Added first file of the repository” ಎಂದು ಟೈಪ್ ಮಾಡುವೆನು. |
06:27 | ಡೀಫಾಲ್ಟ್ ಆಗಿ, ನಾವು 'master' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ. |
06:31 | ಈಗ 'Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:34 | “kids-story.html” ಎಂಬ ನಮ್ಮ ಹೊಸ ಫೈಲ್ ಅನ್ನು ರಿಪಾಸಿಟರಿಗೆ ಸೇರಿಸಲಾಗಿದೆ. |
06:39 | ಈಗ 'commits' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ. |
06:43 | ನಾವು ಅದರ ಮೇಲೆ ಕ್ಲಿಕ್ ಮಾಡೋಣ. |
06:45 | ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡಬಹುದು. |
06:49 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
06:51 | ಅದು 'ಕಮಿಟ್' ನ ವಿವರಣೆಯನ್ನು ತೋರಿಸುತ್ತದೆ. |
06:54 | 'ಕಮಿಟ್' ನಲ್ಲಿ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು, ಆ ಒಂದು ನಿರ್ದಿಷ್ಟ 'ಕಮಿಟ್ ಮೆಸೇಜ್' ನ ಮೇಲೆ ಕ್ಲಿಕ್ ಮಾಡಿ. |
07:00 | ಆ 'ಕಮಿಟ್' ನ ವಿವರಗಳನ್ನು ಈಗ ನೀವು ನೋಡಬಹುದು. |
07:03 | ನಾವು 'ಕಮಿಟ್ ಲಿಸ್ಟ್' ಗೆ ಹಿಂದಿರುಗೋಣ. |
07:06 | ಇದಕ್ಕಾಗಿ, ಬ್ರೌಸರ್ ನ ಮೇಲ್ಗಡೆ ಎಡಮೂಲೆಯಲ್ಲಿರುವ ಲೆಫ್ಟ್-ಆರೋ (left arrow) ಬಟನ್ ಮೇಲೆ ಕ್ಲಿಕ್ ಮಾಡಿ. |
07:11 | ಬಲಭಾಗದಲ್ಲಿ, 'ಕಮಿಟ್' ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು. |
07:15 | ರಿಪಾಸಿಟರಿಗೆ ಹಿಂದಿರುಗಲು, ಮೇಲ್ಗಡೆ ಎಡಮೂಲೆಯಲ್ಲಿರುವ 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
07:21 | ಆಮೇಲೆ, 'ಗಿಟ್ ಹಬ್' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ. |
07:26 | ಎಡಭಾಗದಲ್ಲಿ, 'Branch' ಎಂಬ ಹೆಸರಿನ ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ನೀವು ನೋಡಬಹುದು. |
07:31 | ಒಂದು ಹೊಸ ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
07:34 | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುವುದನ್ನು ನೀವು ನೋಡಬಹುದು. |
07:38 | ಪಾಪ್-ಅಪ್ ವಿಂಡೋದಲ್ಲಿ, “Find or create a branch” ಎಂಬ ಫೀಲ್ಡನ್ನು ನೀವು ನೋಡಬಹುದು. |
07:43 | ನಾನು ಹೊಸ ಬ್ರಾಂಚ್ ನ ಹೆಸರನ್ನು “new-chapter” ಎಂದು ಟೈಪ್ ಮಾಡಿ, 'Enter' ಅನ್ನು ಒತ್ತುವೆನು. |
07:49 | “new-chapter” ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು ಇದು ನಮ್ಮ ಈಗಿನ ಬ್ರಾಂಚ್ ಆಗಿದೆ ಎಂದು ನೀವು ನೋಡಬಹುದು. |
07:55 | ಆಮೇಲೆ, 'ಬ್ರಾಂಚಿಂಗ್ ಪ್ರೊಸೆಸ್' ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, “new-chapter” ಬ್ರಾಂಚ್ ನಲ್ಲಿ ನಾವು ಒಂದು 'ಕಮಿಟ್' ಅನ್ನು ಮಾಡುವೆವು. |
08:02 | ಪ್ರದರ್ಶನದ ಉದ್ದೇಶದಿಂದ, 'kids-story.html' ಫೈಲ್ನಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡೋಣ. |
08:09 | ರಿಪಾಸಿಟರಿಯಲ್ಲಿ 'kids-story.html' ಫೈಲನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. |
08:14 | 'ಎಡಿಟರ್ ಪ್ಯಾನೆಲ್' ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು. |
08:19 | ಈ ಫೈಲನ್ನು ಎಡಿಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
08:22 | ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು ನಾನು ಇಲ್ಲಿ ಸೇರಿಸುವೆನು. |
08:27 | ನೀವೂ ಹೀಗೆಯೇ ಮಾಡಬಹುದು. |
08:30 | ಈಗ, ಈ ಬದಲಾವಣೆಯನ್ನು ನಾವು 'ಕಮಿಟ್' ಮಾಡುವೆವು. |
08:33 | ನಾನು ಡೀಫಾಲ್ಟ್ ಕಮಿಟ್ ಮೆಸೇಜನ್ನು ಇದ್ದಂತೆಯೇ ಇಡುವೆನು. |
08:37 | ಇಲ್ಲಿ, ಈ ಕಮಿಟ್ ಅನ್ನು ಮಾಡಿರುವಲ್ಲಿ, ನೀವು 'new-chapter' ಎಂಬ ಬ್ರಾಂಚ್ ನ ಹೆಸರನ್ನು ನೋಡಬಹುದು. |
08:43 | 'ಕಮಿಟ್' ಮಾಡಲು, 'Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:46 | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
08:50 | ಆಮೇಲೆ, 'master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ. |
08:56 | 'commits' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
08:59 | ಇಲ್ಲಿ, 'Branch' ಡ್ರಾಪ್-ಡೌನ್ ನಲ್ಲಿ, ನಮಗೆ ನೋಡಬೇಕಾಗಿರುವ ಬ್ರಾಂಚ್ ನ ಹೆಸರನ್ನು ನಾವು ಆಯ್ಕೆಮಾಡಬಹುದು. |
09:04 | ಲಿಸ್ಟ್ ನಲ್ಲಿ, ನಾನು 'master' ಬ್ರಾಂಚ್ ಅನ್ನು ಆಯ್ಕೆಮಾಡುವೆನು. |
09:08 | ಒಮ್ಮೆ ಇದನ್ನು ಆಯ್ಕೆಮಾಡಿದಮೇಲೆ 'master' ಬ್ರಾಂಚ್ ನ ಕಮಿಟ್ ಗಳನ್ನು ಪಟ್ಟಿಮಾಡಲಾಗುವುದು. |
09:13 | 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಎಂಬ ಡ್ರಾಪ್-ಡೌನ್ ನಲ್ಲಿ 'new-chapter' ಅನ್ನು ನಾವು ಆಯ್ಕೆಮಾಡುವೆವು. |
09:19 | ಈಗ, 'new-chapter' ಬ್ರಾಂಚ್ ನ ಕಮಿಟ್ ಗಳನ್ನು ನೀವು ನೋಡಬಹುದು. |
09:24 | ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
09:28 | ಆಮೇಲೆ, 'ಗಿಟ್ ಹಬ್' ನಲ್ಲಿ, ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ. |
09:32 | ಒಂದು 'ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. |
09:38 | ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
09:46 | ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಲು, ಮೊದಲು 'releases' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
09:50 | 'Create a new release' ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:54 | ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ. |
09:56 | 'Tag Version' ಬಾಕ್ಸ್ ನಲ್ಲಿ, “V1.0” ಎಂದು ಟೈಪ್ ಮಾಡಿ. |
10:01 | 'Release title' ಬಾಕ್ಸ್ ನಲ್ಲಿ, “Version one” ಎಂದು ಟೈಪ್ ಮಾಡಿ. |
10:05 | 'Write' ಬಾಕ್ಸ್ ನಲ್ಲಿ, ನಮ್ಮ ಟ್ಯಾಗ್ ನ ಬಗ್ಗೆ ವಿವರಣೆಯನ್ನು ನಾವು ಕೊಡಬಹುದು. |
10:10 | ನಾನು “This is the version one” ಎಂದು ಟೈಪ್ ಮಾಡುವೆನು. |
10:13 | ಈಗ, 'Publish release' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
10:18 | ಇಲ್ಲಿ, ಎಡಭಾಗದಲ್ಲಿ, ಇತ್ತೀಚಿನ ಕಮಿಟ್ ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು. |
10:24 | ಡೀಫಾಲ್ಟ್ ಆಗಿ, 'ಟ್ಯಾಗ್' ಅನ್ನು ಇತ್ತೀಚಿನ ಕಮಿಟ್ ನಲ್ಲಿ ಕ್ರಿಯೇಟ್ ಮಾಡಲಾಗುವುದು ಎಂದು ನಮಗೆ ಈಗಾಗಲೇ ತಿಳಿದಿದೆ. |
10:30 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:33 | ಸಂಕ್ಷಿಪ್ತವಾಗಿ, |
10:35 | ಈ ಟ್ಯುಟೋರಿಯಲ್ ನಲ್ಲಿ ನಾವು: |
10:38 | * ಆನ್ ಲೈನ್ 'ಗಿಟ್ ಹೋಸ್ಟಿಂಗ್ ಸರ್ವೀಸಸ್' ಗಳ ಮಹತ್ವ |
10:42 | * 'ಗಿಟ್ ಹಬ್ ಅಕೌಂಟ್'ಅನ್ನು ಕ್ರಿಯೇಟ್ ಮಾಡುವುದು |
10:44 | * 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ನಾವು ಕಲಿತಿದ್ದೇವೆ. |
10:50 | ಒಂದು ಅಸೈನ್ಮೆಂಟ್- |
10:52 | ಗಿಟ್-ಹಬ್ ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಿ. |
10:54 | ರಿಪಾಸಿಟರಿಗೆ ಕೆಲವು ಫೈಲ್ ಗಳನ್ನು ಸೇರಿಸಿ. |
10:57 | ಫೈಲ್ ಗಳನ್ನು ಎಡಿಟ್ ಮಾಡಿ ಮತ್ತು ಕೆಲವು ಕಮಿಟ್ ಗಳನ್ನು ಮಾಡಿ. ರಿಪಾಸಿಟರಿಯಲ್ಲಿ ಬ್ರಾಂಚ್ ಗಳು ಹಾಗೂ ಟ್ಯಾಗ್ ಗಳನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸಿ. |
11:05 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
11:10 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:12 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:20 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
11:23 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:29 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
11:34 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್ಟ, ಉಪ್ಪಿನಪಟ್ಟಣ.
ವಂದನೆಗಳು. |