Difference between revisions of "Scilab/C2/Getting-Started/Kannada"
From Script | Spoken-Tutorial
Anjana310312 (Talk | contribs) (Created page with " {| border=1 |'''Time''' |'''Narration''' |- |00:02 |ಸೈಲ್ಯಾಬ್ ನಲ್ಲಿ '''Getting Started''' ಎಂಬ ಸ್ಪೋಕನ್ ಟ್ಯುಟೋರಿ...") |
Sandhya.np14 (Talk | contribs) |
||
Line 6: | Line 6: | ||
|- | |- | ||
|00:02 | |00:02 | ||
− | |ಸೈಲ್ಯಾಬ್ | + | |'''Scilab''' ನ (ಸೈಲ್ಯಾಬ್) '''Getting Started''' ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
|00:07 | |00:07 | ||
Line 12: | Line 12: | ||
|- | |- | ||
|00:09 | |00:09 | ||
− | |* ಸೈಲ್ಯಾಬ್ ಅನ್ನು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸುವುದು | + | |* ಸೈಲ್ಯಾಬ್ ಅನ್ನು ಒಂದು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸುವುದು |
|- | |- | ||
|00:12 | |00:12 | ||
Line 18: | Line 18: | ||
|- | |- | ||
|00:15 | |00:15 | ||
− | |* ಆ ವೇರಿಯೇಬಲ್ ಗಳನ್ನು ಉಪಯೋಗಿಸಿ ವಿವಿಧ | + | |* ಆ ವೇರಿಯೇಬಲ್ ಗಳನ್ನು ಉಪಯೋಗಿಸಿ ವಿವಿಧ ಗಣಿತದ ಕ್ರಿಯೆಗಳನ್ನು ಹೇಗೆ ಮಾಡುವುದು |
|- | |- | ||
|00:21 | |00:21 | ||
− | |* ಕರೆಂಟ್ ವರ್ಕಿಂಗ್ | + | |* 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು *ಸೆಶನ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಕಮಾಂಡ್ ಗಳನ್ನು ಹೇಗೆ ಸ್ಟೋರ್ ಮಾಡುವುದು |
|- | |- | ||
|00:29 | |00:29 | ||
Line 27: | Line 27: | ||
|- | |- | ||
|00:31 | |00:31 | ||
− | |*ಸಂಖ್ಯೆಗಳ ಮೇಲೆ ಎಕ್ಸ್ಪೋನೆನ್ಷಿಯಲ್, | + | |* ಸಂಖ್ಯೆಗಳ ಮೇಲೆ ಎಕ್ಸ್ಪೋನೆನ್ಷಿಯಲ್, ಲೊಗ್ಯಾರಿದಮಿಕ್ ಮತ್ತು ಟ್ರಿಗ್ನೋಮೆಟ್ರಿಕ್ ಕ್ರಿಯೆಗಳನ್ನು ಹೇಗೆ ಮಾಡುವುದು – ಇವುಗಳನ್ನು ಕಲಿಯುತ್ತೇವೆ. |
|- | |- | ||
|00:38 | |00:38 | ||
Line 36: | Line 36: | ||
|- | |- | ||
|00:51 | |00:51 | ||
− | | ಇಲ್ಲಿ ಈ ಟ್ಯುಟೋರಿಯಲ್ ಗಾಗಿ ಫ್ಲೋ ಚಾರ್ಟ್ ಇದೆ. | + | | ಇಲ್ಲಿ ಈ ಟ್ಯುಟೋರಿಯಲ್ ಗಾಗಿ ಫ್ಲೋ-ಚಾರ್ಟ್ ಇದೆ. |
|- | |- | ||
|00:55 | |00:55 | ||
Line 42: | Line 42: | ||
|- | |- | ||
|01:01 | |01:01 | ||
− | | ಇದು ಸೈಲ್ಯಾಬ್ ಕನ್ಸೋಲ್ ವಿಂಡೋ ಆಗಿದೆ. ಕರ್ಸರ್, ಕಮಾಂಡ್ ಪ್ರಾಂಪ್ಟ್ ನ ಮೇಲಿರುವುದನ್ನು ಗಮನಿಸಿ. | + | | ಇದು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಆಗಿದೆ. ಕರ್ಸರ್, ಕಮಾಂಡ್ ಪ್ರಾಂಪ್ಟ್ ನ ಮೇಲಿರುವುದನ್ನು ಗಮನಿಸಿ. |
|- | |- | ||
|01:07 | |01:07 | ||
Line 54: | Line 54: | ||
|- | |- | ||
|01:25 | |01:25 | ||
− | | ಹೀಗೆ ಟೈಪ್ ಮಾಡಿ: 42 plus 4 multiplied by 4 minus 64 divided by 4 ಮತ್ತು Enter ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: '''42 plus 4 multiplied by 4 minus 64 divided by 4''' ಮತ್ತು '''Enter''' ಅನ್ನು ಒತ್ತಿ. |
|- | |- | ||
|01:36 | |01:36 | ||
Line 60: | Line 60: | ||
|- | |- | ||
|01:39 | |01:39 | ||
− | | | + | | ಡೀಫಾಲ್ಟ್ ವೇರಿಯೇಬಲ್ "a n s" ನಲ್ಲಿ, ಉತ್ತರ 42 ಸ್ಟೋರ್ ಆಗಿರುವುದನ್ನು ಗಮನಿಸಿ. |
|- | |- | ||
|01:45 | |01:45 | ||
Line 66: | Line 66: | ||
|- | |- | ||
|01:49 | |01:49 | ||
− | | ಹೀಗೆ ಟೈಪ್ ಮಾಡಿ: a equals 12, b=21 , c=33 ಮತ್ತು Enter ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: '''a equals 12, b=21 , c=33''' ಮತ್ತು '''Enter''' ಅನ್ನು ಒತ್ತಿ. |
|- | |- | ||
|02:00 | |02:00 | ||
− | | ಇದು 12, 21 ಮತ್ತು 33 ಇವುಗಳನ್ನು ಕ್ರಮವಾಗಿ a, b ಮತ್ತು c ಗಳಲ್ಲಿ ಸಂಗ್ರಹಿಸುತ್ತದೆ. | + | | ಇದು 12, 21 ಮತ್ತು 33 ಇವುಗಳನ್ನು ಕ್ರಮವಾಗಿ '''a, b''' ಮತ್ತು '''c''' ಗಳಲ್ಲಿ ಸಂಗ್ರಹಿಸುತ್ತದೆ. |
|- | |- | ||
|02:08 | |02:08 | ||
Line 75: | Line 75: | ||
|- | |- | ||
|02:13 | |02:13 | ||
− | | ಈಗ ನಾವು ಈ ವೇರಿಯೇಬಲ್ ಗಳನ್ನು ಉಪಯೋಗಿಸಿ ಕೆಲವು | + | | ಈಗ ನಾವು ಈ ವೇರಿಯೇಬಲ್ ಗಳನ್ನು ಉಪಯೋಗಿಸಿ ಕೆಲವು ಗಣಿತದ ಕ್ರಿಯೆಗಳನ್ನು ಮಾಡುವೆವು. |
|- | |- | ||
|02:19 | |02:19 | ||
Line 81: | Line 81: | ||
|- | |- | ||
|02:21 | |02:21 | ||
− | | a+b+c ಇದು 66 ಎಂಬ ಉತ್ತರವನ್ನು ಕೊಡುತ್ತದೆ | + | | a+b+c ಇದು 66 ಎಂಬ ಉತ್ತರವನ್ನು ಕೊಡುತ್ತದೆ |
|- | |- | ||
|02:29 | |02:29 | ||
− | | ಮತ್ತು, a times into bracket b plus c | + | | ಮತ್ತು, '''a times into bracket b plus c''' |
|- | |- | ||
|02:35 | |02:35 | ||
Line 90: | Line 90: | ||
|- | |- | ||
|02:41 | |02:41 | ||
− | | ನಾವು ಈ ಉತ್ತರವನ್ನು 'd' ಎಂಬ ಇನ್ನೊಂದು ವೇರಿಯೇಬಲ್ ಗೆ ಬೇಕಾದರೂ ಅಸೈನ್ ಮಾಡಬಹುದು. ಇದನ್ನು ಮಾಡಲು ಹೀಗೆ ಟೈಪ್ ಮಾಡಿ: d = bracket a+b close the bracket multiplied by c. | + | | ನಾವು ಈ ಉತ್ತರವನ್ನು 'd' ಎಂಬ ಇನ್ನೊಂದು ವೇರಿಯೇಬಲ್ ಗೆ ಬೇಕಾದರೂ ಅಸೈನ್ ಮಾಡಬಹುದು. ಇದನ್ನು ಮಾಡಲು ಹೀಗೆ ಟೈಪ್ ಮಾಡಿ: '''d = bracket a+b close the bracket multiplied by c'''. |
|- | |- | ||
|02:58 | |02:58 | ||
Line 99: | Line 99: | ||
|- | |- | ||
|03:09 | |03:09 | ||
− | | ಕಮಾಂಡ್ ಲೈನ್ ನಲ್ಲಿ a,b,c,d ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. | + | | ಕಮಾಂಡ್ ಲೈನ್ ನಲ್ಲಿ a, b, c, d ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. |
|- | |- | ||
|03:16 | |03:16 | ||
Line 105: | Line 105: | ||
|- | |- | ||
|03:21 | |03:21 | ||
− | | ಘಾತಾಂಕವನ್ನು ಪಡೆಯಲು, “raised to” ಚಿಹ್ನೆಯನ್ನು ಉಪಯೋಗಿಸಿ. ಅದು ನಿಮ್ಮ ಕೀಬೋರ್ಡ್ ನಲ್ಲಿ 6 ರ ಕೀಯ ಮೇಲಿರುತ್ತದೆ. | + | | ಘಾತಾಂಕವನ್ನು ಪಡೆಯಲು, '''“raised to”''' ಚಿಹ್ನೆಯನ್ನು ಉಪಯೋಗಿಸಿ. ಅದು ನಿಮ್ಮ ಕೀಬೋರ್ಡ್ ನಲ್ಲಿ 6 ರ ಕೀಯ ಮೇಲಿರುತ್ತದೆ. |
|- | |- | ||
|03:29 | |03:29 | ||
− | | ಈ ಚಿಹ್ನೆಯನ್ನು ಉಪಯೋಗಿಸಲು 'Shift' ಕೀಯನ್ನು ಒತ್ತಿ, ಸಂಖ್ಯೆ 6 ರ ಕೀಯನ್ನು ಒತ್ತಿ. | + | | ಈ ಚಿಹ್ನೆಯನ್ನು ಉಪಯೋಗಿಸಲು ''''Shift'''' ಕೀಯನ್ನು ಒತ್ತಿ, ಸಂಖ್ಯೆ 6 ರ ಕೀಯನ್ನು ಒತ್ತಿ. |
|- | |- | ||
|03:34 | |03:34 | ||
− | | ಉದಾಹರಣೆಗೆ, 7 ರ ವರ್ಗವನ್ನು ಕಂಡುಹಿಡಿಯಲು 7 “raised to” 2 ಎಂದು ಟೈಪ್ ಮಾಡಿ Enter ಅನ್ನು ಒತ್ತಿ. | + | | ಉದಾಹರಣೆಗೆ, 7 ರ ವರ್ಗವನ್ನು ಕಂಡುಹಿಡಿಯಲು '''7 “raised to” 2''' ಎಂದು ಟೈಪ್ ಮಾಡಿ '''Enter''' ಅನ್ನು ಒತ್ತಿ. |
|- | |- | ||
|03:43 | |03:43 | ||
− | |ಒಂದು ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಲು, ಉದಾಹರಣೆಗೆ 17 ಎಂದುಕೊಳ್ಳಿ , ನಾವು : '''sqrt''' | + | |ಒಂದು ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಲು, ಉದಾಹರಣೆಗೆ 17 ಎಂದುಕೊಳ್ಳಿ , ನಾವು : '''sqrt of 17''' ಎಂಬ ಸ್ಟೇಟ್-ಮೆಂಟ್ ಅನ್ನು ಉಪಯೋಗಿಸುತ್ತೇವೆ. |
|- | |- | ||
|03:55 | |03:55 | ||
Line 123: | Line 123: | ||
|- | |- | ||
|04:10 | |04:10 | ||
− | | ಉದಾಹರಣೆಗೆ, 34 ಟು ದ ಪವರ್ ಆಫ್ | + | | ಉದಾಹರಣೆಗೆ, 34 ಟು ದ ಪವರ್ ಆಫ್ 2 by 5 ಇದನ್ನು ಕಂಡುಹಿಡಿಯಲು, |
|- | |- | ||
|04:15 | |04:15 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: 3'''4 raised to bracket 2 divided by 5 close the bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
|04:25 | |04:25 | ||
Line 141: | Line 141: | ||
|- | |- | ||
|04:43 | |04:43 | ||
− | | ಮೊದಲೇ ಕೊಟ್ಟಿರುವ ಕಮಾಂಡ್ ಗಳನ್ನು | + | | ಮೊದಲೇ ಕೊಟ್ಟಿರುವ ಕಮಾಂಡ್ ಗಳನ್ನು ಅವುಗಳ ಔಟ್ಪುಟ್ ಗಳೊಂದಿಗೆ ನೆನಪಿಸಿಕೊಳ್ಳಲು ಇದು ಸಹಾಯಮಾಡುತ್ತದೆ. |
|- | |- | ||
|04:49 | |04:49 | ||
− | | ಮೊದಲು, '''pwd''' ಎಂಬ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. | + | | ಮೊದಲು, '''pwd''' ಎಂಬ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. |
|- | |- | ||
|04:55 | |04:55 | ||
− | | ಇದು ನನ್ನ ಕಂಪ್ಯೂಟರ್ ನಲ್ಲಿ ಕರೆಂಟ್ ವರ್ಕಿಂಗ್ ಡೈರಕ್ಟರಿ ಆಗಿದೆ. | + | | ಇದು ನನ್ನ ಕಂಪ್ಯೂಟರ್ ನಲ್ಲಿ 'ಕರೆಂಟ್ ವರ್ಕಿಂಗ್ ಡೈರಕ್ಟರಿ' ಆಗಿದೆ. |
|- | |- | ||
|04:58 | |04:58 | ||
Line 153: | Line 153: | ||
|- | |- | ||
|05:01 | |05:01 | ||
− | | ‘ಚೇಂಜ್ ಕರೆಂಟ್ ಡೈರಕ್ಟರಿ’ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಕರೆಂಟ್ ವರ್ಕಿಂಗ್ | + | | ‘ಚೇಂಜ್ ಕರೆಂಟ್ ಡೈರಕ್ಟರಿ’ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, 'ಕರೆಂಟ್ ವರ್ಕಿಂಗ್ ಡೈರಕ್ಟರಿ''ಯನ್ನು ಬದಲಿಸಬಹುದು. ಇದು ‘ಸೈಲ್ಯಾಬ್ ಕನ್ಸೋಲ್ ವಿಂಡೊ’ ದ ಟೂಲ್-ಬಾರ್ ನಲ್ಲಿದೆ. |
|- | |- | ||
|05:15 | |05:15 | ||
− | |ಈಗ diary ಕಮಾಂಡ್ ಅನ್ನು ಕೊಡಿ. ಅದಕ್ಕಾಗಿ ಹೀಗೆ ಟೈಪ್ ಮಾಡಿ: | + | |ಈಗ '''diary''' ಕಮಾಂಡ್ ಅನ್ನು ಕೊಡಿ. ಅದಕ್ಕಾಗಿ ಹೀಗೆ ಟೈಪ್ ಮಾಡಿ: |
|- | |- | ||
|05:20 | |05:20 | ||
Line 162: | Line 162: | ||
|- | |- | ||
|05:40 | |05:40 | ||
− | |ಈ ಕಮಾಂಡ್, ಕರೆಂಟ್ ವರ್ಕಿಂಗ್ | + | |ಈ ಕಮಾಂಡ್, 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ "myrecord.txt" ಎಂಬ ಫೈಲ್ ಅನ್ನು ರಚಿಸುತ್ತದೆ. |
|- | |- | ||
|05:48 | |05:48 | ||
− | | ಈಗಿನಿಂದ ಸೈಲ್ಯಾಬ್ ಸೆಷನ್ ನ ಒಂದು ಟ್ರಾನ್ಸ್ಕ್ರಿಪ್ಟ್ ,ಈ ಫೈಲ್ ನಲ್ಲಿ ಸೇವ್ ಆಗುತ್ತದೆ. | + | | ಈಗಿನಿಂದ ಸೈಲ್ಯಾಬ್ ಸೆಷನ್ ನ ಒಂದು ಟ್ರಾನ್ಸ್ಕ್ರಿಪ್ಟ್ (transcript), ಈ ಫೈಲ್ ನಲ್ಲಿ ಸೇವ್ ಆಗುತ್ತದೆ. |
|- | |- | ||
|05:53 | |05:53 | ||
Line 180: | Line 180: | ||
|- | |- | ||
|06:18 | |06:18 | ||
− | | ಉದಾಹರಣೆಗೆ, Five point two multiplied percent i ನಿಮಗೆ 5.2i (five point two i) ಅನ್ನು ಕೊಡುತ್ತದೆ | + | | ಉದಾಹರಣೆಗೆ, '''Five point two multiplied percent i ನಿಮಗೆ 5.2i''' (five point two i) ಅನ್ನು ಕೊಡುತ್ತದೆ. |
|- | |- | ||
|06:29 | |06:29 | ||
− | | ಅಲ್ಲದೆ, | + | | ಅಲ್ಲದೆ, '''bracket 10 plus 5 into percent i whole multiply by 2 times percent i''' ಇದು -10 + 20i ಎಂಬ ಉತ್ತರವನ್ನು ಕೊಡುತ್ತದೆ. |
|- | |- | ||
|06:58 | |06:58 | ||
Line 192: | Line 192: | ||
|- | |- | ||
|07:09 | |07:09 | ||
− | | | + | | ‘i’ ನಂತೆ, ಅವುಗಳ ಹೆಸರುಗಳು ಸಹ ಪರ್ಸೆಂಟ್ ಚಿಹ್ನೆಯೊಂದಿಗೆ ಪ್ರಾರಂಭವಾಗುತ್ತವೆ. |
|- | |- | ||
|07:13 | |07:13 | ||
Line 201: | Line 201: | ||
|- | |- | ||
|07:21 | |07:21 | ||
− | |ಈಗ ನಾವು ಕೆಲವು ಬಿಲ್ಟ್-ಇನ್ ಟ್ರಿಗ್ನೋಮೆಟ್ರಿಕ್ ಫಂಕ್ಷನ್ ಗಳನ್ನು ಬಳಸಿ '''pi''' ನ ಉಪಯೋಗವನ್ನು ಹೀಗೆ ವಿವರಿಸುವೆವು: | + | |ಈಗ ನಾವು ಕೆಲವು 'ಬಿಲ್ಟ್-ಇನ್ ಟ್ರಿಗ್ನೋಮೆಟ್ರಿಕ್ ಫಂಕ್ಷನ್' ಗಳನ್ನು ಬಳಸಿ '''pi''' ನ ಉಪಯೋಗವನ್ನು ಹೀಗೆ ವಿವರಿಸುವೆವು: |
|- | |- | ||
|07:27 | |07:27 | ||
Line 210: | Line 210: | ||
|- | |- | ||
|07:50 | |07:50 | ||
− | | ದಯವಿಟ್ಟು ಗಮನಿಸಿ: ಕೋನಗಳನ್ನು ರೇಡಿಯನ್ ಗಳಲ್ಲಿ ಹೇಳಲಾಗಿದೆ ಮತ್ತು | + | | ದಯವಿಟ್ಟು ಗಮನಿಸಿ: ಇಲ್ಲಿ ಕೋನಗಳನ್ನು ರೇಡಿಯನ್ ಗಳಲ್ಲಿ ಹೇಳಲಾಗಿದೆ ಮತ್ತು |
|- | |- | ||
|07:54 | |07:54 | ||
− | | ಎಲ್ಲಾ ಪ್ರಾಯೋಗಿಕ | + | | ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಎರಡನೇ ಉತ್ತರವು ಸೊನ್ನೆಯಾಗಿದೆ. |
|- | |- | ||
|07:59 | |07:59 | ||
Line 237: | Line 237: | ||
|- | |- | ||
|09:06 | |09:06 | ||
− | | ಸೈಲ್ಯಾಬ್ ನ ವೇರಿಯೇಬಲ್ ಮತ್ತು ಫಂಕ್ಷನ್ ಗಳು ಕೇಸ್ ಸೆನ್ಸಿಟಿವ್ ಆಗಿದ್ದರೂ ಸಹ ನಾವು ಇಲ್ಲಿ ಸಣ್ಣ d ಅಥವಾ ಕ್ಯಾಪಿಟಲ್ D, ಸಣ್ಣ e ಅಥವಾ ಕ್ಯಾಪಿಟಲ್ E ಯನ್ನು ಬಳಸಬಹುದು. | + | | ಸೈಲ್ಯಾಬ್ ನ ವೇರಿಯೇಬಲ್ ಮತ್ತು ಫಂಕ್ಷನ್ ಗಳು ಕೇಸ್-ಸೆನ್ಸಿಟಿವ್ ಆಗಿದ್ದರೂ ಸಹ ನಾವು ಇಲ್ಲಿ ಸಣ್ಣ '''d''' ಅಥವಾ ಕ್ಯಾಪಿಟಲ್ '''D''', ಸಣ್ಣ '''e''' ಅಥವಾ ಕ್ಯಾಪಿಟಲ್ '''E''' ಯನ್ನು ಬಳಸಬಹುದು. |
|- | |- | ||
|09:16 | |09:16 | ||
− | |ನ್ಯಾಚುರಲ್ | + | |'ನ್ಯಾಚುರಲ್ ಲೊಗ್ಯಾರಿದಮ್' ನ ಬೇಸ್ ಕೂಡ ಇನ್ನೊಂದು ಮುಖ್ಯವಾದ 'ಪ್ರಿಡಿಫೈನ್' ಮಾಡಿದ 'ಸಾಂಖ್ಯಿಕ ಕಾನ್ಸ್ಟಂಟ್' ಆಗಿದೆ. |
|- | |- | ||
|09:22 | |09:22 | ||
Line 246: | Line 246: | ||
|- | |- | ||
|09:30 | |09:30 | ||
− | | ನಾವು ಇದೇ ಫಲಿತಾಂಶವನ್ನು | + | | ನಾವು ಇದೇ ಫಲಿತಾಂಶವನ್ನು '''e x p''' ಎಂಬ ಫಂಕ್ಷನ್ ನಿಂದ ಪಡೆಯಬಹುದು. |
|- | |- | ||
|09:35 | |09:35 | ||
− | | ಉದಾಹರಣೆಗೆ: exp bracket 1 close the bracket ಮತ್ತು Enter ಅನ್ನು ಒತ್ತಿ. | + | | ಉದಾಹರಣೆಗೆ: '''exp bracket 1 close the bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
|09:44 | |09:44 | ||
Line 261: | Line 261: | ||
|- | |- | ||
|09:56 | |09:56 | ||
− | | %e ವರ್ಗವು ಕೆಳಗಿನ ಉತ್ತರವನ್ನು ಕೊಡುತ್ತದೆ. | + | | '''%e''' ವರ್ಗವು ಕೆಳಗಿನ ಉತ್ತರವನ್ನು ಕೊಡುತ್ತದೆ. |
|- | |- | ||
|10:04 | |10:04 | ||
− | | ಇದನ್ನು 'exp of 2' ಎಂದು ಟೈಪ್ ಮಾಡಿ ಸಹ ಪಡೆಯಬಹುದು. | + | | ಇದನ್ನು ''''exp of 2'''' ಎಂದು ಟೈಪ್ ಮಾಡಿ ಸಹ ಪಡೆಯಬಹುದು. |
|- | |- | ||
|10:18 | |10:18 | ||
Line 273: | Line 273: | ||
|- | |- | ||
|10:29 | |10:29 | ||
− | | ಉದಾಹರಣೆಗೆ, log10 bracket 1e minus 23 close bracket ಮತ್ತು Enter ಅನ್ನು ಒತ್ತಿ. ಇದು ನಿಮಗೆ -23 ಎಂದು ನಿರೀಕ್ಷಿಸಿದ ಉತ್ತರವನ್ನು ಕೊಡುತ್ತದೆ. | + | | ಉದಾಹರಣೆಗೆ, '''log10 bracket 1e minus 23 close bracket''' ಮತ್ತು '''Enter''' ಅನ್ನು ಒತ್ತಿ. ಇದು ನಿಮಗೆ -23 ಎಂದು ನಿರೀಕ್ಷಿಸಿದ ಉತ್ತರವನ್ನು ಕೊಡುತ್ತದೆ. |
|- | |- | ||
|10:47 | |10:47 | ||
− | | ಋಣಾತ್ಮಕ ಸಂಖ್ಯೆಯ ಲೊಗ್ಯಾರಿದಮ್, ಕಾಂಪ್ಲೆಕ್ಸ್ ಸಂಖ್ಯೆ ಯಾಗಿರುತ್ತದೆ. | + | | ಋಣಾತ್ಮಕ ಸಂಖ್ಯೆಯ ಲೊಗ್ಯಾರಿದಮ್, ಕಾಂಪ್ಲೆಕ್ಸ್-ಸಂಖ್ಯೆ ಯಾಗಿರುತ್ತದೆ. |
|- | |- | ||
|10:51 | |10:51 | ||
− | | ಕಾಂಪ್ಲೆಕ್ಸ್ ಸಂಖ್ಯೆಗಳಿಗಾಗಿ ನೀವೇ ಇದನ್ನು ಪರೀಕ್ಷಿಸಬಹುದು. ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ log of -1 ಅಥವಾ log of %i ಎಂದು ಟೈಪ್ ಮಾಡಿ. | + | | ಕಾಂಪ್ಲೆಕ್ಸ್-ಸಂಖ್ಯೆಗಳಿಗಾಗಿ ನೀವೇ ಇದನ್ನು ಪರೀಕ್ಷಿಸಬಹುದು. ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ '''log of -1''' ಅಥವಾ '''log of %i''' ಎಂದು ಟೈಪ್ ಮಾಡಿ. |
|- | |- | ||
|11:01 | |11:01 | ||
− | | ನಾವು diary ಕಮಾಂಡ್ ನ ಮೂಲಕ ಟೈಪ್ ಮಾಡಿದ ಎಲ್ಲಾ ಕಮಾಂಡ್ ಗಳನ್ನು myrecord.txt ಫೈಲ್ ನಲ್ಲಿ ಸೇವ್ ಮಾಡುತ್ತಿರುವುದನ್ನು ಈಗ ನೆನಪಿಸಿಕೊಳ್ಳಿ. | + | | ನಾವು '''diary''' ಕಮಾಂಡ್ ನ ಮೂಲಕ ಟೈಪ್ ಮಾಡಿದ ಎಲ್ಲಾ ಕಮಾಂಡ್ ಗಳನ್ನು '''myrecord.txt''' ಫೈಲ್ ನಲ್ಲಿ ಸೇವ್ ಮಾಡುತ್ತಿರುವುದನ್ನು ಈಗ ನೆನಪಿಸಿಕೊಳ್ಳಿ. |
|- | |- | ||
|11:09 | |11:09 | ||
− | |ಈಗ, ಆ ಫೈಲ್ ಅನ್ನು ಹೇಗೆ ಕ್ಲೋಸ್ ಮಾಡುವುದು ಮತ್ತು | + | |ಈಗ, ಆ ಫೈಲ್ ಅನ್ನು ಹೇಗೆ ಕ್ಲೋಸ್ ಮಾಡುವುದು ಮತ್ತು ಹೇಗೆ ವೀಕ್ಷಿಸುವುದು ಎಂದು ನೋಡೋಣ. |
|- | |- | ||
|11:13 | |11:13 | ||
Line 294: | Line 294: | ||
|- | |- | ||
|11:21 | |11:21 | ||
− | | ಈ ಕಮಾಂಡ್, myrecord.txt ಫೈಲ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತದೆ. | + | | ಈ ಕಮಾಂಡ್, '''myrecord.txt''' ಫೈಲ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತದೆ. |
|- | |- | ||
|11:26 | |11:26 | ||
− | | ಅಲ್ಲದೆ, ಈ ಫೈಲ್ ಅನ್ನು ಕರೆಂಟ್ ವರ್ಕಿಂಗ್ | + | | ಅಲ್ಲದೆ, ಈ ಫೈಲ್ ಅನ್ನು 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ ಕ್ರಿಯೇಟ್ ಮಾಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ ಮತ್ತು ನನ್ನ ಸಿಸ್ಟಮ್ ನಲ್ಲಿ ಇದು ಡೆಸ್ಕ್-ಟಾಪ್ ಆಗಿದೆ. |
|- | |- | ||
|11:34 | |11:34 | ||
− | |ಈಗ ಆ ಫೈಲ್ ಅನ್ನು ತೆರೆಯೋಣ. ಹೀಗೆ ಮಾಡಲು, ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋ ಟೂಲ್-ಬಾರ್ ನಲ್ಲಿರುವ '''Open-a-file''' ಎಂಬ ಶಾರ್ಟಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ. | + | |ಈಗ ಆ ಫೈಲ್ ಅನ್ನು ತೆರೆಯೋಣ. ಹೀಗೆ ಮಾಡಲು, ನಿಮ್ಮ 'ಸೈಲ್ಯಾಬ್ ಕನ್ಸೋಲ್ ವಿಂಡೋ ಟೂಲ್-ಬಾರ್' ನಲ್ಲಿರುವ '''Open-a-file''' ಎಂಬ ಶಾರ್ಟಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
|11:46 | |11:46 | ||
Line 306: | Line 306: | ||
|- | |- | ||
|11:51 | |11:51 | ||
− | | myrecord.txt ಫೈಲ್ ಅನ್ನು ಆರಿಸಿಕೊಂಡು, Open ನ ಮೇಲೆ ಕ್ಲಿಕ್ ಮಾಡಿ. | + | | '''myrecord.txt''' ಫೈಲ್ ಅನ್ನು ಆರಿಸಿಕೊಂಡು, '''Open''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|11:59 | |11:59 | ||
− | |ಗಮನಿಸಿ: ಎಲ್ಲಾ ಚಟುವಟಿಕೆಗಳು, ಅಂದರೆ, ಎಲ್ಲ ಕಮಾಂಡ್ ಗಳು ಮತ್ತು ಸೈಲ್ಯಾಬ್ ಕೊಟ್ಟ ಸಂಬಂಧಿತ ಉತ್ತರಗಳು | + | |ಗಮನಿಸಿ: ಎಲ್ಲಾ ಚಟುವಟಿಕೆಗಳು, ಅಂದರೆ, ಎಲ್ಲ ಕಮಾಂಡ್ ಗಳು ಮತ್ತು ಸೈಲ್ಯಾಬ್ ಕೊಟ್ಟ ಸಂಬಂಧಿತ ಉತ್ತರಗಳು ಈ ಫೈಲ್ ನಲ್ಲಿ ಸೇವ್ ಆಗಿದೆ. |
|- | |- | ||
|12:10 | |12:10 | ||
Line 321: | Line 321: | ||
|- | |- | ||
|12:29 | |12:29 | ||
− | |Diary ಕಮಾಂಡ್, ಈ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಇಡಲು ಸಹಾಯ ಮಾಡುತ್ತದೆ. | + | |'''Diary''' ಕಮಾಂಡ್, ಈ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಇಡಲು ಸಹಾಯ ಮಾಡುತ್ತದೆ. |
|- | |- | ||
|12:35 | |12:35 | ||
− | |'''diary of zero''' ಕಮಾಂಡ್ ಅನ್ನು ಉಪಯೋಗಿಸಿ ನಾವು myrecord.txt ಫೈಲ್ ಅನ್ನು ಕ್ಲೋಸ್ ಮಾಡಿರುವುದನ್ನು ನೀವು ನೆನಪಿಸಿಕೊಳ್ಳಿ. | + | |'''diary of zero''' ಕಮಾಂಡ್ ಅನ್ನು ಉಪಯೋಗಿಸಿ ನಾವು '''myrecord.txt''' ಫೈಲ್ ಅನ್ನು ಕ್ಲೋಸ್ ಮಾಡಿರುವುದನ್ನು ನೀವು ನೆನಪಿಸಿಕೊಳ್ಳಿ. |
|- | |- | ||
|12:42 | |12:42 | ||
Line 330: | Line 330: | ||
|- | |- | ||
|12:48 | |12:48 | ||
− | | ಈ ಸೆಷನ್ ಅನ್ನು ಇನ್ನೊಮ್ಮೆ ಸೇವ್ ಮಾಡಲು, ನಾವು ಪುನಃ diary ಕಮಾಂಡ್ ಅನ್ನು ಕೊಡಬೇಕಾಗುತ್ತದೆ. | + | | ಈ ಸೆಷನ್ ಅನ್ನು ಇನ್ನೊಮ್ಮೆ ಸೇವ್ ಮಾಡಲು, ನಾವು ಪುನಃ '''diary''' ಕಮಾಂಡ್ ಅನ್ನು ಕೊಡಬೇಕಾಗುತ್ತದೆ. |
|- | |- | ||
| 12:54 | | 12:54 | ||
− | |ಒಂದುವೇಳೆ ಫೈಲ್ ನಲ್ಲಿ ಉಪಯುಕ್ತ ಮಾಹಿತಿ ಇದ್ದರೆ, ಆಗ diary ಕಮಾಂಡ್ ನಲ್ಲಿ ಬೇರೆ ಫೈಲ್ ಹೆಸರನ್ನು ಉಪಯೋಗಿಸಬೇಕು. | + | |ಒಂದುವೇಳೆ ಫೈಲ್ ನಲ್ಲಿ ಉಪಯುಕ್ತ ಮಾಹಿತಿ ಇದ್ದರೆ, ಆಗ '''diary''' ಕಮಾಂಡ್ ನಲ್ಲಿ ಬೇರೆ ಫೈಲ್ ಹೆಸರನ್ನು ಉಪಯೋಗಿಸಬೇಕು. |
|- | |- | ||
| 13:03 | | 13:03 | ||
Line 345: | Line 345: | ||
|- | |- | ||
| 13:21 | | 13:21 | ||
− | | ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಮಾಹಿತಿಗಾಗಿ, “help clean” ಎಂದು ಟೈಪ್ ಮಾಡಿ. | + | | ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಮಾಹಿತಿಗಾಗಿ, '''“help clean”''' ಎಂದು ಟೈಪ್ ಮಾಡಿ. |
|- | |- | ||
|13:27 | |13:27 | ||
− | | ಸಾಮಾನ್ಯವಾಗಿ, ನಿಮಗೆ ಒಂದು ನಿರ್ದಿಷ್ಟ ಕಮಾಂಡ್ ಗೆ ಸಹಾಯ ಬೇಕಿದ್ದಲ್ಲಿ, 'help' ಅಥವಾ ಆರ್ಗ್ಯುಮೆಂಟ್ ನೊಂದಿಗೆ help ಕಮಾಂಡ್ ಅನ್ನು ಉಪಯೋಗಿಸಬಹುದು. | + | | ಸಾಮಾನ್ಯವಾಗಿ, ನಿಮಗೆ ಒಂದು ನಿರ್ದಿಷ್ಟ ಕಮಾಂಡ್ ಗೆ ಸಹಾಯ ಬೇಕಿದ್ದಲ್ಲಿ, ''''help'''' ಅಥವಾ ಆರ್ಗ್ಯುಮೆಂಟ್ ನೊಂದಿಗೆ '''help''' ಕಮಾಂಡ್ ಅನ್ನು ಉಪಯೋಗಿಸಬಹುದು. |
|- | |- | ||
|13:37 | |13:37 | ||
− | | ಉದಾಹರಣೆಗೆ, ಸೈಲ್ಯಾಬ್ ಕನ್ಸೋಲ್ ನಲ್ಲಿ “help chdir” ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. | + | | ಉದಾಹರಣೆಗೆ, ಸೈಲ್ಯಾಬ್ ಕನ್ಸೋಲ್ ನಲ್ಲಿ '''“help chdir”''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. |
|- | |- | ||
|13:53 | |13:53 | ||
Line 360: | Line 360: | ||
|- | |- | ||
| 14:10 | | 14:10 | ||
− | | ಇನ್ನೊಂದು ಆಯ್ಕೆಯೆಂದರೆ, ಇಲ್ಲಿ ಸೈಲ್ಯಾಬ್ ನ ಕನ್ಸೋಲ್ ವಿಂಡೋ ದ ಟೂಲ್-ಬಾರ್ ನಲ್ಲಿರುವ Help Browser ಐಕಾನ್ ಅನ್ನು ಕ್ಲಿಕ್ ಮಾಡುವುದು. | + | | ಇನ್ನೊಂದು ಆಯ್ಕೆಯೆಂದರೆ, ಇಲ್ಲಿ ಸೈಲ್ಯಾಬ್ ನ ಕನ್ಸೋಲ್ ವಿಂಡೋ ದ ಟೂಲ್-ಬಾರ್ ನಲ್ಲಿರುವ '''Help Browser''' ಐಕಾನ್ ಅನ್ನು ಕ್ಲಿಕ್ ಮಾಡುವುದು. |
|- | |- | ||
|14:20 | |14:20 | ||
− | | ಈಗ ನಾನು Help Browser ಅನ್ನು ಕ್ಲೋಸ್ ಮಾಡಿ, ಸ್ಲೈಡ್ ಗಳಿಗೆ ಹಿಂದಿರುಗುತ್ತೇನೆ. | + | | ಈಗ ನಾನು '''Help Browser''' ಅನ್ನು ಕ್ಲೋಸ್ ಮಾಡಿ, ಸ್ಲೈಡ್ ಗಳಿಗೆ ಹಿಂದಿರುಗುತ್ತೇನೆ. |
|- | |- | ||
|14:31 | |14:31 | ||
Line 369: | Line 369: | ||
|- | |- | ||
|14:36 | |14:36 | ||
− | | up - down ಆರೋ ಕೀ ಗಳನ್ನು ಉಪಯೋಗಿಸುವಾಗ, ಯಾವುದೇ ಕಮಾಂಡ್ ನ್ನು ಎಕ್ಸಿಕ್ಯೂಟ್ ಮಾಡಲು, ಅದನ್ನು ನಿಲ್ಲಿಸಿ ಮತ್ತು ಅದರ ಮೇಲೆ Enter ಅನ್ನು ಒತ್ತಬೇಕು. | + | | up-down ಆರೋ ಕೀ ಗಳನ್ನು ಉಪಯೋಗಿಸುವಾಗ, ಯಾವುದೇ ಕಮಾಂಡ್ ನ್ನು ಎಕ್ಸಿಕ್ಯೂಟ್ ಮಾಡಲು, ಅದನ್ನು ನಿಲ್ಲಿಸಿ ಮತ್ತು ಅದರ ಮೇಲೆ '''Enter''' ಅನ್ನು ಒತ್ತಬೇಕು. |
|- | |- | ||
|14:45 | |14:45 | ||
Line 375: | Line 375: | ||
|- | |- | ||
| 14:48 | | 14:48 | ||
− | | ಒಂದುವೇಳೆ ನೀವು ಮೊದಲು ಟೈಪ್ ಮಾಡಿದ 'e' ಅಕ್ಷರದಿಂದ ಪ್ರಾರಂಭವಾಗುವ ಕಮಾಂಡ್ ಗಾಗಿ ನೀವು ಹುಡುಕುತ್ತಿದ್ದರೆ, ಆಗ e ಎಂದು ಟೈಪ್ ಮಾಡಿ, ನಂತರ 'up arrow key' ಯನ್ನು ಉಪಯೋಗಿಸಿ. | + | | ಒಂದುವೇಳೆ ನೀವು ಮೊದಲು ಟೈಪ್ ಮಾಡಿದ 'e' ಅಕ್ಷರದಿಂದ ಪ್ರಾರಂಭವಾಗುವ ಕಮಾಂಡ್ ಗಾಗಿ ನೀವು ಹುಡುಕುತ್ತಿದ್ದರೆ, ಆಗ '''e''' ಎಂದು ಟೈಪ್ ಮಾಡಿ, ನಂತರ 'up arrow key' ಯನ್ನು ಉಪಯೋಗಿಸಿ. |
|- | |- | ||
|14:59 | |14:59 | ||
Line 387: | Line 387: | ||
|- | |- | ||
|15:12 | |15:12 | ||
− | |* ಫಲಿತಾಂಶವನ್ನು ಡಿಫಾಲ್ಟ್ ವೇರಿಯೇಬಲ್ ಆದ ans ನಲ್ಲಿ ಸ್ಟೋರ್ ಮಾಡಲು | + | |* ಫಲಿತಾಂಶವನ್ನು ಡಿಫಾಲ್ಟ್ ವೇರಿಯೇಬಲ್ ಆದ '''ans''' ನಲ್ಲಿ ಸ್ಟೋರ್ ಮಾಡಲು |
|- | |- | ||
|15:16 | |15:16 | ||
− | |* | + | |* ಸಮ (equality) ಚಿಹ್ನೆಯನ್ನುಪಯೋಗಿಸಿ ವೇರಿಯೇಬಲ್ ಗಳಿಗೆ ವ್ಯಾಲ್ಯುಗಳನ್ನು ಅಸೈನ್ ಮಾಡಲು |
|- | |- | ||
|15:20 | |15:20 | ||
Line 396: | Line 396: | ||
|- | |- | ||
|15:28 | |15:28 | ||
− | |* pwd ಕಮಾಂಡ್ ಅನ್ನು ಉಪಯೋಗಿಸಿ ಕರೆಂಟ್ ವರ್ಕಿಂಗ್ | + | |* '''pwd''' ಕಮಾಂಡ್ ಅನ್ನು ಉಪಯೋಗಿಸಿ 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯನ್ನು ಪರೀಕ್ಷಿಸಲು |
|- | |- | ||
|15:34 | |15:34 | ||
− | |* diary ಕಮಾಂಡ್ ಅನ್ನು ಉಪಯೋಗಿಸಿ, ಕನ್ಸೋಲ್ ನಲ್ಲಿ ಟೈಪ್ ಮಾಡಲಾದ ಎಲ್ಲ ಕಮಾಂಡ್ ಗಳನ್ನು ಫೈಲ್ ನಲ್ಲಿ ಸೇವ್ ಮಾಡಲು | + | |* '''diary''' ಕಮಾಂಡ್ ಅನ್ನು ಉಪಯೋಗಿಸಿ, ಕನ್ಸೋಲ್ ನಲ್ಲಿ ಟೈಪ್ ಮಾಡಲಾದ ಎಲ್ಲ ಕಮಾಂಡ್ ಗಳನ್ನು ಫೈಲ್ ನಲ್ಲಿ ಸೇವ್ ಮಾಡಲು |
|- | |- | ||
|15:40 | |15:40 | ||
− | |* ಕಾಂಪ್ಲೆಕ್ಸ್ ನಂಬರ್ ಗಳು, ನ್ಯಾಚುರಲ್ ಎಕ್ಸ್ಪೊನೆಂಟ್ ಗಳು, ಮತ್ತು π ಇವುಗಳನ್ನು ಕ್ರಮವಾಗಿ %i, %e ಮತ್ತು %pi ಗಳನ್ನು ಉಪಯೋಗಿಸಿ ವ್ಯಾಖ್ಯಾನಿಸಲು ಹಾಗೂ | + | |* ಕಾಂಪ್ಲೆಕ್ಸ್ ನಂಬರ್ ಗಳು, ನ್ಯಾಚುರಲ್ ಎಕ್ಸ್ಪೊನೆಂಟ್ ಗಳು, ಮತ್ತು '''π''' ಇವುಗಳನ್ನು ಕ್ರಮವಾಗಿ %i, %e ಮತ್ತು %pi ಗಳನ್ನು ಉಪಯೋಗಿಸಿ ವ್ಯಾಖ್ಯಾನಿಸಲು ಹಾಗೂ |
|- | |- | ||
|15:49 | |15:49 | ||
− | |* ಯಾವುದೇ ಕಮಾಂಡ್ ನ ಕುರಿತು ಮಾಹಿತಿಗಾಗಿ help ಕಮಾಂಡ್ ಅನ್ನು ಉಪಯೋಗಿಸಲು ಕಲಿತಿದ್ದೇವೆ. | + | |* ಯಾವುದೇ ಕಮಾಂಡ್ ನ ಕುರಿತು ಮಾಹಿತಿಗಾಗಿ '''help''' ಕಮಾಂಡ್ ಅನ್ನು ಉಪಯೋಗಿಸಲು ಕಲಿತಿದ್ದೇವೆ. |
|- | |- | ||
|15:54 | |15:54 | ||
− | | ಇದರೊಂದಿಗೆ ನಾವು ಸೈಲ್ಯಾಬ್ ನಲ್ಲಿ Getting Started ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. | + | | ಇದರೊಂದಿಗೆ ನಾವು ಸೈಲ್ಯಾಬ್ ನಲ್ಲಿ '''Getting Started''' ನ ಕುರಿತಾದ ಸ್ಪೋಕನ್-ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
|- | |- | ||
|15:59 | |15:59 | ||
Line 414: | Line 414: | ||
|- | |- | ||
|16:06 | |16:06 | ||
− | | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) | + | | ಈ ಟ್ಯುಟೋರಿಯಲ್ ಅನ್ನು '''Free and Open Source Software in Science and Engineering Education (FOSSEE)''' ತಂಡದವರಿಂದ ರಚಿಸಲಾಗಿದೆ. |
|- | |- | ||
|16:14 | |16:14 | ||
Line 434: | Line 434: | ||
|- | |- | ||
|16:48 | |16:48 | ||
− | | ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, | + | | ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನಪಟ್ಟಣ. |
|} | |} |
Latest revision as of 07:27, 2 September 2017
Time | Narration |
00:02 | Scilab ನ (ಸೈಲ್ಯಾಬ್) Getting Started ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು- |
00:09 | * ಸೈಲ್ಯಾಬ್ ಅನ್ನು ಒಂದು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸುವುದು |
00:12 | * ಒಂದು ವೇರಿಯೇಬಲ್ ನಲ್ಲಿ ವ್ಯಾಲ್ಯುಅನ್ನು ಹೇಗೆ ಸ್ಟೋರ್ ಮಾಡುವುದು |
00:15 | * ಆ ವೇರಿಯೇಬಲ್ ಗಳನ್ನು ಉಪಯೋಗಿಸಿ ವಿವಿಧ ಗಣಿತದ ಕ್ರಿಯೆಗಳನ್ನು ಹೇಗೆ ಮಾಡುವುದು |
00:21 | * 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು *ಸೆಶನ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಕಮಾಂಡ್ ಗಳನ್ನು ಹೇಗೆ ಸ್ಟೋರ್ ಮಾಡುವುದು |
00:29 | * ಕಾಂಪ್ಲೆಕ್ಸ್ ಸಂಖ್ಯೆಗಳನ್ನು ಹೇಗೆ ಡಿಫೈನ್ ಮಾಡುವುದು |
00:31 | * ಸಂಖ್ಯೆಗಳ ಮೇಲೆ ಎಕ್ಸ್ಪೋನೆನ್ಷಿಯಲ್, ಲೊಗ್ಯಾರಿದಮಿಕ್ ಮತ್ತು ಟ್ರಿಗ್ನೋಮೆಟ್ರಿಕ್ ಕ್ರಿಯೆಗಳನ್ನು ಹೇಗೆ ಮಾಡುವುದು – ಇವುಗಳನ್ನು ಕಲಿಯುತ್ತೇವೆ. |
00:38 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು. |
00:44 | ನಾನು ವಿವರಣೆಗಾಗಿ Scilab 5.2.0 ಮತ್ತು Mac OS/X ಗಳನ್ನು ಉಪಯೋಗಿಸುತ್ತಿದ್ದೇನೆ. |
00:51 | ಇಲ್ಲಿ ಈ ಟ್ಯುಟೋರಿಯಲ್ ಗಾಗಿ ಫ್ಲೋ-ಚಾರ್ಟ್ ಇದೆ. |
00:55 | ನಿಮ್ಮ ಡೆಸ್ಕ್ಟಾಪ್ ನಲ್ಲಿ Scilab ಶಾರ್ಟ್ಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ಸೈಲ್ಯಾಬ್ ಅನ್ನು ಪ್ರಾರಂಭಿಸಿ. |
01:01 | ಇದು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಆಗಿದೆ. ಕರ್ಸರ್, ಕಮಾಂಡ್ ಪ್ರಾಂಪ್ಟ್ ನ ಮೇಲಿರುವುದನ್ನು ಗಮನಿಸಿ. |
01:07 | ವೀಡಿಯೋಅನ್ನು ಆಗಾಗ ತಾತ್ಕಾಲಿಕವಾಗಿ ನಿಲ್ಲಿಸಿ (pause ಮಾಡಿ), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೆ ಅಭ್ಯಾಸ ಮಾಡಿ ಎಂದು ನಾನು ಸಲಹೆ ಮಾಡುತ್ತೇನೆ. |
01:16 | ಸೈಲ್ಯಾಬ್ ಅನ್ನು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸಬಹುದು. |
01:19 | ಇದು ಮಾಡಬಹುದಾದ ಕೆಲವು ಸಾಮಾನ್ಯ ಕ್ರಿಯೆಗಳನ್ನು ನಾವು ನೋಡೋಣ. |
01:25 | ಹೀಗೆ ಟೈಪ್ ಮಾಡಿ: 42 plus 4 multiplied by 4 minus 64 divided by 4 ಮತ್ತು Enter ಅನ್ನು ಒತ್ತಿ. |
01:36 | ನಿರೀಕ್ಷಿಸಿದಂತೆ ಫಲಿತಾಂಶವು 42 ಆಗಿದೆ. |
01:39 | ಡೀಫಾಲ್ಟ್ ವೇರಿಯೇಬಲ್ "a n s" ನಲ್ಲಿ, ಉತ್ತರ 42 ಸ್ಟೋರ್ ಆಗಿರುವುದನ್ನು ಗಮನಿಸಿ. |
01:45 | ನಾವು ಹೆಸರಿಸಿದ ವೇರಿಯೇಬಲ್ ಗಳನ್ನು ಸಹ ರಚನೆ ಮಾಡಬಹುದು. |
01:49 | ಹೀಗೆ ಟೈಪ್ ಮಾಡಿ: a equals 12, b=21 , c=33 ಮತ್ತು Enter ಅನ್ನು ಒತ್ತಿ. |
02:00 | ಇದು 12, 21 ಮತ್ತು 33 ಇವುಗಳನ್ನು ಕ್ರಮವಾಗಿ a, b ಮತ್ತು c ಗಳಲ್ಲಿ ಸಂಗ್ರಹಿಸುತ್ತದೆ. |
02:08 | ಇಲ್ಲಿ ನಾನು clc ಕಮಾಂಡ್ ಅನ್ನು ಉಪಯೋಗಿಸಿ, ಸೈಲ್ಯಾಬ್ ಕನ್ಸೋಲ್ ಅನ್ನು ಖಾಲಿ ಮಾಡುತ್ತೇನೆ. |
02:13 | ಈಗ ನಾವು ಈ ವೇರಿಯೇಬಲ್ ಗಳನ್ನು ಉಪಯೋಗಿಸಿ ಕೆಲವು ಗಣಿತದ ಕ್ರಿಯೆಗಳನ್ನು ಮಾಡುವೆವು. |
02:19 | ಉದಾಹರಣೆಗೆ, |
02:21 | a+b+c ಇದು 66 ಎಂಬ ಉತ್ತರವನ್ನು ಕೊಡುತ್ತದೆ |
02:29 | ಮತ್ತು, a times into bracket b plus c |
02:35 | ಇದು 648 ಎಂಬ ಉತ್ತರವನ್ನು ಕೊಡುತ್ತದೆ. |
02:41 | ನಾವು ಈ ಉತ್ತರವನ್ನು 'd' ಎಂಬ ಇನ್ನೊಂದು ವೇರಿಯೇಬಲ್ ಗೆ ಬೇಕಾದರೂ ಅಸೈನ್ ಮಾಡಬಹುದು. ಇದನ್ನು ಮಾಡಲು ಹೀಗೆ ಟೈಪ್ ಮಾಡಿ: d = bracket a+b close the bracket multiplied by c. |
02:58 | ಇದು d = 1089 ಎಂಬ ಉತ್ತರವನ್ನು ಕೊಡುತ್ತದೆ. |
03:01 | ನಾವು ವೇರಿಯೇಬಲ್ ಗಳ ಹೆಸರುಗಳನ್ನು ಕಾಮಾದಿಂದ ಬೇರ್ಪಡಿಸಿ ಟೈಪ್ ಮಾಡುವುದರ ಮೂಲಕ, ವೇರಿಯೇಬಲ್ ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸಬಹುದು. |
03:09 | ಕಮಾಂಡ್ ಲೈನ್ ನಲ್ಲಿ a, b, c, d ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
03:16 | ನಾನು ಇಲ್ಲಿ clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡುವೆನು. |
03:21 | ಘಾತಾಂಕವನ್ನು ಪಡೆಯಲು, “raised to” ಚಿಹ್ನೆಯನ್ನು ಉಪಯೋಗಿಸಿ. ಅದು ನಿಮ್ಮ ಕೀಬೋರ್ಡ್ ನಲ್ಲಿ 6 ರ ಕೀಯ ಮೇಲಿರುತ್ತದೆ. |
03:29 | ಈ ಚಿಹ್ನೆಯನ್ನು ಉಪಯೋಗಿಸಲು 'Shift' ಕೀಯನ್ನು ಒತ್ತಿ, ಸಂಖ್ಯೆ 6 ರ ಕೀಯನ್ನು ಒತ್ತಿ. |
03:34 | ಉದಾಹರಣೆಗೆ, 7 ರ ವರ್ಗವನ್ನು ಕಂಡುಹಿಡಿಯಲು 7 “raised to” 2 ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
03:43 | ಒಂದು ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಲು, ಉದಾಹರಣೆಗೆ 17 ಎಂದುಕೊಳ್ಳಿ , ನಾವು : sqrt of 17 ಎಂಬ ಸ್ಟೇಟ್-ಮೆಂಟ್ ಅನ್ನು ಉಪಯೋಗಿಸುತ್ತೇವೆ. |
03:55 | ಇದು 17 “raised to” (ರೇಯ್ಸ್ಡ್ ಟು) ದ ಪವರ್ ಆಫ್ 0.5. |
04:06 | ಇಲ್ಲಿ, ರೂಢಿಯಂತೆ ಕೇವಲ ಧನಾತ್ಮಕ ವ್ಯಾಲ್ಯೂ ಉತ್ತರವಾಗಿ ಸಿಗುತ್ತದೆ. |
04:10 | ಉದಾಹರಣೆಗೆ, 34 ಟು ದ ಪವರ್ ಆಫ್ 2 by 5 ಇದನ್ನು ಕಂಡುಹಿಡಿಯಲು, |
04:15 | ಹೀಗೆ ಟೈಪ್ ಮಾಡಿ: 34 raised to bracket 2 divided by 5 close the bracket ಮತ್ತು Enter ಅನ್ನು ಒತ್ತಿ. |
04:25 | ಋಣಾತ್ಮಕ ಘಾತಗಳನ್ನು ಸಹ ಉಪಯೋಗಿಸಬಹುದು. |
04:28 | clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡಿ. |
04:33 | ಇಲ್ಲಿಯವರೆಗೆ ನೀವು ಕೆಲವು ಸರಳ ಲೆಕ್ಕಾಚಾರಗಳನ್ನು ಹೇಗೆ ಮಾಡುವುದು ಮತ್ತು ಸೈಲ್ಯಾಬ್ ನಲ್ಲಿ ವೇರಿಯೇಬಲ್ ಗಳನ್ನು ಹೇಗೆ ರಚಿಸುವುದು ಎಂದು ನೋಡಿದಿರಿ. |
04:40 | ಈಗ ಒಂದು ಹೊಸ ಕಮಾಂಡ್ ಅನ್ನು ಪ್ರಾರಂಭಿಸೋಣ. |
04:43 | ಮೊದಲೇ ಕೊಟ್ಟಿರುವ ಕಮಾಂಡ್ ಗಳನ್ನು ಅವುಗಳ ಔಟ್ಪುಟ್ ಗಳೊಂದಿಗೆ ನೆನಪಿಸಿಕೊಳ್ಳಲು ಇದು ಸಹಾಯಮಾಡುತ್ತದೆ. |
04:49 | ಮೊದಲು, pwd ಎಂಬ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
04:55 | ಇದು ನನ್ನ ಕಂಪ್ಯೂಟರ್ ನಲ್ಲಿ 'ಕರೆಂಟ್ ವರ್ಕಿಂಗ್ ಡೈರಕ್ಟರಿ' ಆಗಿದೆ. |
04:58 | ಇದು ನಿಮ್ಮ ಕಂಪ್ಯೂಟರ್ ನಲ್ಲಿ ವಿಭಿನ್ನವಾಗಿರಬಹುದು. |
05:01 | ‘ಚೇಂಜ್ ಕರೆಂಟ್ ಡೈರಕ್ಟರಿ’ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, 'ಕರೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಬದಲಿಸಬಹುದು. ಇದು ‘ಸೈಲ್ಯಾಬ್ ಕನ್ಸೋಲ್ ವಿಂಡೊ’ ದ ಟೂಲ್-ಬಾರ್ ನಲ್ಲಿದೆ. |
05:15 | ಈಗ diary ಕಮಾಂಡ್ ಅನ್ನು ಕೊಡಿ. ಅದಕ್ಕಾಗಿ ಹೀಗೆ ಟೈಪ್ ಮಾಡಿ: |
05:20 | diary bracket, open inverted commas, myrecord.txt close inverted commas, close the bracket ಮತ್ತು Enter ಅನ್ನು ಒತ್ತಿ. |
05:40 | ಈ ಕಮಾಂಡ್, 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ "myrecord.txt" ಎಂಬ ಫೈಲ್ ಅನ್ನು ರಚಿಸುತ್ತದೆ. |
05:48 | ಈಗಿನಿಂದ ಸೈಲ್ಯಾಬ್ ಸೆಷನ್ ನ ಒಂದು ಟ್ರಾನ್ಸ್ಕ್ರಿಪ್ಟ್ (transcript), ಈ ಫೈಲ್ ನಲ್ಲಿ ಸೇವ್ ಆಗುತ್ತದೆ. |
05:53 | ಇದರ ಉಪಯೋಗವನ್ನು ಈ ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. |
06:00 | ದಯವಿಟ್ಟು ಈಗ ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ (pause ಮಾಡಿ), ವಿಡಿಯೋದಲ್ಲಿ ಕೊಟ್ಟಿರುವ ಮೊದಲ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
06:07 | ಈಗ, ಸೈಲ್ಯಾಬ್ ಕಾಂಪ್ಲೆಕ್ಸ್ ಸಂಖ್ಯೆಗಳನ್ನು ಹೇಗೆ ನಿರ್ವಹಿಸುತ್ತದೆ ಎಂದು ನೋಡೋಣ. |
06:13 | ಸೈಲ್ಯಾಬ್ ನಲ್ಲಿ, ಇಮ್ಯಾಜಿನರಿ ಯುನಿಟ್ i ಅನ್ನು percent i ಎಂದು ವ್ಯಾಖ್ಯಾನಿಸುತ್ತಾರೆ. |
06:18 | ಉದಾಹರಣೆಗೆ, Five point two multiplied percent i ನಿಮಗೆ 5.2i (five point two i) ಅನ್ನು ಕೊಡುತ್ತದೆ. |
06:29 | ಅಲ್ಲದೆ, bracket 10 plus 5 into percent i whole multiply by 2 times percent i ಇದು -10 + 20i ಎಂಬ ಉತ್ತರವನ್ನು ಕೊಡುತ್ತದೆ. |
06:58 | ಈಗ ಇಲ್ಲಿ ಕನ್ಸೋಲ್ ಅನ್ನು ಖಾಲಿ ಮಾಡಿ. |
07:04 | ನಾವು ಸೈಲ್ಯಾಬ್ ನಲ್ಲಿ ಲಭ್ಯವಿರುವ ಇನ್ನೂ ಕೆಲವು ಮೊದಲೇ ಡಿಫೈನ್ ಮಾಡಲಾದ ಸಾಂಖ್ಯಿಕ ಕಾನ್ಸ್ಟೆಂಟ್ ಗಳನ್ನು ನೋಡೋಣ. |
07:09 | ‘i’ ನಂತೆ, ಅವುಗಳ ಹೆಸರುಗಳು ಸಹ ಪರ್ಸೆಂಟ್ ಚಿಹ್ನೆಯೊಂದಿಗೆ ಪ್ರಾರಂಭವಾಗುತ್ತವೆ. |
07:13 | ಉದಾಹರಣೆಗೆ, percent pi (%pi). |
07:18 | pi ನ ವ್ಯಾಲ್ಯು, ನಿರೀಕ್ಷಿಸಿದಂತೆ ಇರುತ್ತದೆ. |
07:21 | ಈಗ ನಾವು ಕೆಲವು 'ಬಿಲ್ಟ್-ಇನ್ ಟ್ರಿಗ್ನೋಮೆಟ್ರಿಕ್ ಫಂಕ್ಷನ್' ಗಳನ್ನು ಬಳಸಿ pi ನ ಉಪಯೋಗವನ್ನು ಹೀಗೆ ವಿವರಿಸುವೆವು: |
07:27 | sine of percent pi by 2 ಫಂಕ್ಷನ್ ನ ಫಲಿತಾಂಶವು 1 ಆಗಿರುತ್ತದೆ. |
07:37 | ಮತ್ತು, cos of percent pi by 2 ನ ಫಲಿತಾಂಶವು 6.123D-17 ಆಗಿರುತ್ತದೆ. |
07:50 | ದಯವಿಟ್ಟು ಗಮನಿಸಿ: ಇಲ್ಲಿ ಕೋನಗಳನ್ನು ರೇಡಿಯನ್ ಗಳಲ್ಲಿ ಹೇಳಲಾಗಿದೆ ಮತ್ತು |
07:54 | ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಎರಡನೇ ಉತ್ತರವು ಸೊನ್ನೆಯಾಗಿದೆ. |
07:59 | %eps ಇದು "machine epsilon" ಎಂಬ ಸಂಖ್ಯೆಗೆ ಸಂಬಂಧಿಸಿದೆ. |
08:03 | ಇದು ಸೈಲ್ಯಾಬ್ ಕೊಡಬಹುದಾದ 'ಮಿನಿಮಮ್ ಡಿಜಿಟ್ ರೆಸೊಲ್ಯುಷನ್' ಆಗಿದೆ. |
08:08 | ನಿಮ್ಮ ಕಂಪ್ಯೂಟರ್ ನಲ್ಲಿ ಇದರ ವ್ಯಾಲ್ಯೂಅನ್ನು ಕಂಡುಹಿಡಿಯಲು, ಕನ್ಸೋಲ್ ನಲ್ಲಿ %eps ಎಂದು ಟೈಪ್ ಮಾಡಿ. |
08:19 | ನನ್ನ ಕಂಪ್ಯೂಟರ್ ನಲ್ಲಿ ಇದು 2.220D-16 ಎಂದು ಕೊಡುತ್ತದೆ. |
08:24 | ಇದು ಸೈಲ್ಯಾಬ್ ನಿಂದ ಬಳಸಲಾದ 'ಫ್ಲೋಟಿಂಗ್ ಪಾಯಿಂಟ್ ಪ್ರಿಸಿಶನ್' ಅನ್ನು ತೋರಿಸುತ್ತದೆ. |
08:28 | ಈ ಸಂಖ್ಯೆಯು 2.22 ಟೈಮ್ಸ್ 10^(-16) ಅನ್ನು ಸೂಚಿಸುತ್ತದೆ. ಇಲ್ಲಿ ಕನ್ಸೋಲ್ ಅನ್ನು ಖಾಲಿ ಮಾಡಿ. |
08:41 | ನಿಮಗೆ 0.000456 ಎಂದು ಬರೆಯಬೇಕಾಗಿದ್ದರೆ, ನೀವು ಅದನ್ನು 4.56d-4 ಅಥವಾ 4.56e-4 ಎಂದು ಬರೆಯಬಹುದು. |
09:06 | ಸೈಲ್ಯಾಬ್ ನ ವೇರಿಯೇಬಲ್ ಮತ್ತು ಫಂಕ್ಷನ್ ಗಳು ಕೇಸ್-ಸೆನ್ಸಿಟಿವ್ ಆಗಿದ್ದರೂ ಸಹ ನಾವು ಇಲ್ಲಿ ಸಣ್ಣ d ಅಥವಾ ಕ್ಯಾಪಿಟಲ್ D, ಸಣ್ಣ e ಅಥವಾ ಕ್ಯಾಪಿಟಲ್ E ಯನ್ನು ಬಳಸಬಹುದು. |
09:16 | 'ನ್ಯಾಚುರಲ್ ಲೊಗ್ಯಾರಿದಮ್' ನ ಬೇಸ್ ಕೂಡ ಇನ್ನೊಂದು ಮುಖ್ಯವಾದ 'ಪ್ರಿಡಿಫೈನ್' ಮಾಡಿದ 'ಸಾಂಖ್ಯಿಕ ಕಾನ್ಸ್ಟಂಟ್' ಆಗಿದೆ. |
09:22 | percent e (%e) ಯು ನಿರೀಕ್ಷಿಸಿದ ಫಲಿತಾಂಶವನ್ನು ಕೊಡುತ್ತದೆ. |
09:30 | ನಾವು ಇದೇ ಫಲಿತಾಂಶವನ್ನು e x p ಎಂಬ ಫಂಕ್ಷನ್ ನಿಂದ ಪಡೆಯಬಹುದು. |
09:35 | ಉದಾಹರಣೆಗೆ: exp bracket 1 close the bracket ಮತ್ತು Enter ಅನ್ನು ಒತ್ತಿ. |
09:44 | ಎರಡೂ ಉತ್ತರಗಳು ಒಂದೇ ಆಗಿರುವುದನ್ನು ನೀವು ಗಮನಿಸಬಹುದು. |
09:47 | ಇಲ್ಲಿ clc ಕಮಾಂಡ್ ಅನ್ನು ಉಪಯೋಗಿಸಿ ಕನ್ಸೋಲ್ ಅನ್ನು ಖಾಲಿ ಮಾಡಿ. |
09:55 | ಇದೇ ರೀತಿಯಲ್ಲಿ, |
09:56 | %e ವರ್ಗವು ಕೆಳಗಿನ ಉತ್ತರವನ್ನು ಕೊಡುತ್ತದೆ. |
10:04 | ಇದನ್ನು 'exp of 2' ಎಂದು ಟೈಪ್ ಮಾಡಿ ಸಹ ಪಡೆಯಬಹುದು. |
10:18 | log ಕಮಾಂಡ್, ಒಂದು ಸಂಖ್ಯೆಯ 'ನ್ಯಾಚುರಲ್ ಲೊಗ್ಯಾರಿದಮ್' ಅನ್ನು ಎಂದರೆ 'ಬೇಸ್ e' ಹೊಂದಿರುವುದನ್ನು ಸೂಚಿಸುತ್ತದೆ. |
10:23 | 'ಬೇಸ್ 10' ರ ಲೊಗ್ಯಾರಿದಮ್ ಅನ್ನು ಪಡೆಯಲು 'log 10' ಅನ್ನು ಉಪಯೋಗಿಸಿ. |
10:29 | ಉದಾಹರಣೆಗೆ, log10 bracket 1e minus 23 close bracket ಮತ್ತು Enter ಅನ್ನು ಒತ್ತಿ. ಇದು ನಿಮಗೆ -23 ಎಂದು ನಿರೀಕ್ಷಿಸಿದ ಉತ್ತರವನ್ನು ಕೊಡುತ್ತದೆ. |
10:47 | ಋಣಾತ್ಮಕ ಸಂಖ್ಯೆಯ ಲೊಗ್ಯಾರಿದಮ್, ಕಾಂಪ್ಲೆಕ್ಸ್-ಸಂಖ್ಯೆ ಯಾಗಿರುತ್ತದೆ. |
10:51 | ಕಾಂಪ್ಲೆಕ್ಸ್-ಸಂಖ್ಯೆಗಳಿಗಾಗಿ ನೀವೇ ಇದನ್ನು ಪರೀಕ್ಷಿಸಬಹುದು. ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ log of -1 ಅಥವಾ log of %i ಎಂದು ಟೈಪ್ ಮಾಡಿ. |
11:01 | ನಾವು diary ಕಮಾಂಡ್ ನ ಮೂಲಕ ಟೈಪ್ ಮಾಡಿದ ಎಲ್ಲಾ ಕಮಾಂಡ್ ಗಳನ್ನು myrecord.txt ಫೈಲ್ ನಲ್ಲಿ ಸೇವ್ ಮಾಡುತ್ತಿರುವುದನ್ನು ಈಗ ನೆನಪಿಸಿಕೊಳ್ಳಿ. |
11:09 | ಈಗ, ಆ ಫೈಲ್ ಅನ್ನು ಹೇಗೆ ಕ್ಲೋಸ್ ಮಾಡುವುದು ಮತ್ತು ಹೇಗೆ ವೀಕ್ಷಿಸುವುದು ಎಂದು ನೋಡೋಣ. |
11:13 | ಫೈಲ್ ಅನ್ನು ಕ್ಲೋಸ್ ಮಾಡಲು, |
11:16 | diary of zero ಎಂದು ಟೈಪ್ ಮಾಡಿ. |
11:21 | ಈ ಕಮಾಂಡ್, myrecord.txt ಫೈಲ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡುತ್ತದೆ. |
11:26 | ಅಲ್ಲದೆ, ಈ ಫೈಲ್ ಅನ್ನು 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯಲ್ಲಿ ಕ್ರಿಯೇಟ್ ಮಾಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ ಮತ್ತು ನನ್ನ ಸಿಸ್ಟಮ್ ನಲ್ಲಿ ಇದು ಡೆಸ್ಕ್-ಟಾಪ್ ಆಗಿದೆ. |
11:34 | ಈಗ ಆ ಫೈಲ್ ಅನ್ನು ತೆರೆಯೋಣ. ಹೀಗೆ ಮಾಡಲು, ನಿಮ್ಮ 'ಸೈಲ್ಯಾಬ್ ಕನ್ಸೋಲ್ ವಿಂಡೋ ಟೂಲ್-ಬಾರ್' ನಲ್ಲಿರುವ Open-a-file ಎಂಬ ಶಾರ್ಟಕಟ್ ಐಕಾನ್ ಅನ್ನು ಕ್ಲಿಕ್ ಮಾಡಿ. |
11:46 | ನಾನು ಫೈಲ್ ಫಾರ್ಮ್ಯಾಟ್ ಅನ್ನು All Files ಗೆ ಬದಲಿಸುತ್ತೇನೆ. |
11:51 | myrecord.txt ಫೈಲ್ ಅನ್ನು ಆರಿಸಿಕೊಂಡು, Open ನ ಮೇಲೆ ಕ್ಲಿಕ್ ಮಾಡಿ. |
11:59 | ಗಮನಿಸಿ: ಎಲ್ಲಾ ಚಟುವಟಿಕೆಗಳು, ಅಂದರೆ, ಎಲ್ಲ ಕಮಾಂಡ್ ಗಳು ಮತ್ತು ಸೈಲ್ಯಾಬ್ ಕೊಟ್ಟ ಸಂಬಂಧಿತ ಉತ್ತರಗಳು ಈ ಫೈಲ್ ನಲ್ಲಿ ಸೇವ್ ಆಗಿದೆ. |
12:10 | ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. |
12:15 | Yes ಅನ್ನು ಕ್ಲಿಕ್ ಮಾಡಿ. |
12:21 | ಒಂದು ಪ್ರೋಗ್ರಾಮ್ ಅನ್ನು ಡೆವೆಲಪ್ ಮಾಡುವಾಗ, ಸರಿಯಾದ ಕೋಡ್ ಸಿಗುವ ಮೊದಲು ನಾವು ಕೋಡ್ ಗಳೊಂದಿಗೆ ತುಂಬಾ ಪ್ರಯೋಗಗಳನ್ನು ಮಾಡುತ್ತೇವೆ. |
12:29 | Diary ಕಮಾಂಡ್, ಈ ಎಲ್ಲಾ ಚಟುವಟಿಕೆಗಳ ವಿವರಗಳನ್ನು ಇಡಲು ಸಹಾಯ ಮಾಡುತ್ತದೆ. |
12:35 | diary of zero ಕಮಾಂಡ್ ಅನ್ನು ಉಪಯೋಗಿಸಿ ನಾವು myrecord.txt ಫೈಲ್ ಅನ್ನು ಕ್ಲೋಸ್ ಮಾಡಿರುವುದನ್ನು ನೀವು ನೆನಪಿಸಿಕೊಳ್ಳಿ. |
12:42 | ದಯವಿಟ್ಟು ಗಮನಿಸಿ: ಈ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿದ ನಂತರ ಯಾವುದೇ ವ್ಯವಹಾರಗಳನ್ನು ಸೇವ್ ಮಾಡಲು ಸಾಧ್ಯವಿಲ್ಲ. |
12:48 | ಈ ಸೆಷನ್ ಅನ್ನು ಇನ್ನೊಮ್ಮೆ ಸೇವ್ ಮಾಡಲು, ನಾವು ಪುನಃ diary ಕಮಾಂಡ್ ಅನ್ನು ಕೊಡಬೇಕಾಗುತ್ತದೆ. |
12:54 | ಒಂದುವೇಳೆ ಫೈಲ್ ನಲ್ಲಿ ಉಪಯುಕ್ತ ಮಾಹಿತಿ ಇದ್ದರೆ, ಆಗ diary ಕಮಾಂಡ್ ನಲ್ಲಿ ಬೇರೆ ಫೈಲ್ ಹೆಸರನ್ನು ಉಪಯೋಗಿಸಬೇಕು. |
13:03 | ಏಕೆಂದರೆ ಅದೇ ಫೈಲ್ ಹೆಸರನ್ನು ಬಳಸಿದರೆ, ಅದು ಈಗಿನ ಫೈಲ್ ನಲ್ಲಿ ಓವರ್-ರೈಟ್ ಮಾಡುತ್ತದೆ. |
13:09 | ವಿಡಿಯೋವನ್ನು ಇಲ್ಲಿ ಸ್ವಲ್ಪ ನಿಲ್ಲಿಸಿ ಮತ್ತು ವಿಡಿಯೋದಲ್ಲಿ ಕೊಟ್ಟಿರುವ ಎರಡನೆಯ ಅಭ್ಯಾಸವನ್ನು ಮಾಡಿ. |
13:15 | ಸಮಸ್ಯೆಯ ಉತ್ತರವು ಸೊನ್ನೆ ಅಲ್ಲ ಎಂಬುದನ್ನು ನೀವು ಗಮನಿಸಿರಬಹುದು. |
13:21 | ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಮಾಹಿತಿಗಾಗಿ, “help clean” ಎಂದು ಟೈಪ್ ಮಾಡಿ. |
13:27 | ಸಾಮಾನ್ಯವಾಗಿ, ನಿಮಗೆ ಒಂದು ನಿರ್ದಿಷ್ಟ ಕಮಾಂಡ್ ಗೆ ಸಹಾಯ ಬೇಕಿದ್ದಲ್ಲಿ, 'help' ಅಥವಾ ಆರ್ಗ್ಯುಮೆಂಟ್ ನೊಂದಿಗೆ help ಕಮಾಂಡ್ ಅನ್ನು ಉಪಯೋಗಿಸಬಹುದು. |
13:37 | ಉದಾಹರಣೆಗೆ, ಸೈಲ್ಯಾಬ್ ಕನ್ಸೋಲ್ ನಲ್ಲಿ “help chdir” ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
13:53 | ನಾನು Help Browser ನ ಗಾತ್ರವನ್ನು ಹೆಚ್ಚಿಸುತ್ತೇನೆ. |
14:01 | Help chdir ಇದು, 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯನ್ನು ಬದಲಾಯಿಸುವ ವಿಧಾನದ ಬಗ್ಗೆ ವಿವರವಾದ ಮಾಹಿತಿಯನ್ನು ಕೊಡುತ್ತದೆ. |
14:10 | ಇನ್ನೊಂದು ಆಯ್ಕೆಯೆಂದರೆ, ಇಲ್ಲಿ ಸೈಲ್ಯಾಬ್ ನ ಕನ್ಸೋಲ್ ವಿಂಡೋ ದ ಟೂಲ್-ಬಾರ್ ನಲ್ಲಿರುವ Help Browser ಐಕಾನ್ ಅನ್ನು ಕ್ಲಿಕ್ ಮಾಡುವುದು. |
14:20 | ಈಗ ನಾನು Help Browser ಅನ್ನು ಕ್ಲೋಸ್ ಮಾಡಿ, ಸ್ಲೈಡ್ ಗಳಿಗೆ ಹಿಂದಿರುಗುತ್ತೇನೆ. |
14:31 | up - down ಆರೋ ಕೀ ಗಳನ್ನು ಉಪಯೋಗಿಸಿ, ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಗಳನ್ನು ನೋಡಬಹುದು. |
14:36 | up-down ಆರೋ ಕೀ ಗಳನ್ನು ಉಪಯೋಗಿಸುವಾಗ, ಯಾವುದೇ ಕಮಾಂಡ್ ನ್ನು ಎಕ್ಸಿಕ್ಯೂಟ್ ಮಾಡಲು, ಅದನ್ನು ನಿಲ್ಲಿಸಿ ಮತ್ತು ಅದರ ಮೇಲೆ Enter ಅನ್ನು ಒತ್ತಬೇಕು. |
14:45 | ಅವಶ್ಯವಿದ್ದರೆ ನೀವು ಕಮಾಂಡ್ ಅನ್ನು ಎಡಿಟ್ ಮಾಡಬಹುದು. |
14:48 | ಒಂದುವೇಳೆ ನೀವು ಮೊದಲು ಟೈಪ್ ಮಾಡಿದ 'e' ಅಕ್ಷರದಿಂದ ಪ್ರಾರಂಭವಾಗುವ ಕಮಾಂಡ್ ಗಾಗಿ ನೀವು ಹುಡುಕುತ್ತಿದ್ದರೆ, ಆಗ e ಎಂದು ಟೈಪ್ ಮಾಡಿ, ನಂತರ 'up arrow key' ಯನ್ನು ಉಪಯೋಗಿಸಿ. |
14:59 | ಕಮಾಂಡ್, ತಂತಾನೇ ಪೂರ್ಣಗೊಳ್ಳಲು ಟ್ಯಾಬ್ ಕೀಯನ್ನು ಉಪಯೋಗಿಸಿ. ಇದು, ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಆರಿಸಿಕೊಳ್ಳಲು ನಮಗೆ ಅವಕಾಶ ಕೊಡುತ್ತದೆ. |
15:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
15:10 | * ಸೈಲ್ಯಾಬ್ ಅನ್ನು ಒಂದು ಕ್ಯಾಲ್ಕ್ಯುಲೇಟರ್ ನಂತೆ ಉಪಯೋಗಿಸಲು |
15:12 | * ಫಲಿತಾಂಶವನ್ನು ಡಿಫಾಲ್ಟ್ ವೇರಿಯೇಬಲ್ ಆದ ans ನಲ್ಲಿ ಸ್ಟೋರ್ ಮಾಡಲು |
15:16 | * ಸಮ (equality) ಚಿಹ್ನೆಯನ್ನುಪಯೋಗಿಸಿ ವೇರಿಯೇಬಲ್ ಗಳಿಗೆ ವ್ಯಾಲ್ಯುಗಳನ್ನು ಅಸೈನ್ ಮಾಡಲು |
15:20 | * ಕನ್ಸೋಲ್ ನಲ್ಲಿ ವೇರಿಯೇಬಲ್ ಗಳ ಹೆಸರನ್ನು ಕಾಮಾ ದಿಂದ ಬೇರ್ಪಡಿಸಿ ಟೈಪ್ ಮಾಡುವುದರ ಮೂಲಕ ಅವುಗಳ ವ್ಯಾಲ್ಯುಗಳನ್ನು ಪರೀಕ್ಷಿಸಲು |
15:28 | * pwd ಕಮಾಂಡ್ ಅನ್ನು ಉಪಯೋಗಿಸಿ 'ಕರೆಂಟ್ ವರ್ಕಿಂಗ್ ಡೈರಕ್ಟರಿ'ಯನ್ನು ಪರೀಕ್ಷಿಸಲು |
15:34 | * diary ಕಮಾಂಡ್ ಅನ್ನು ಉಪಯೋಗಿಸಿ, ಕನ್ಸೋಲ್ ನಲ್ಲಿ ಟೈಪ್ ಮಾಡಲಾದ ಎಲ್ಲ ಕಮಾಂಡ್ ಗಳನ್ನು ಫೈಲ್ ನಲ್ಲಿ ಸೇವ್ ಮಾಡಲು |
15:40 | * ಕಾಂಪ್ಲೆಕ್ಸ್ ನಂಬರ್ ಗಳು, ನ್ಯಾಚುರಲ್ ಎಕ್ಸ್ಪೊನೆಂಟ್ ಗಳು, ಮತ್ತು π ಇವುಗಳನ್ನು ಕ್ರಮವಾಗಿ %i, %e ಮತ್ತು %pi ಗಳನ್ನು ಉಪಯೋಗಿಸಿ ವ್ಯಾಖ್ಯಾನಿಸಲು ಹಾಗೂ |
15:49 | * ಯಾವುದೇ ಕಮಾಂಡ್ ನ ಕುರಿತು ಮಾಹಿತಿಗಾಗಿ help ಕಮಾಂಡ್ ಅನ್ನು ಉಪಯೋಗಿಸಲು ಕಲಿತಿದ್ದೇವೆ. |
15:54 | ಇದರೊಂದಿಗೆ ನಾವು ಸೈಲ್ಯಾಬ್ ನಲ್ಲಿ Getting Started ನ ಕುರಿತಾದ ಸ್ಪೋಕನ್-ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
15:59 | ಸೈಲ್ಯಾಬ್ ನಲ್ಲಿ ಇರುವ ಇನ್ನೂ ಹಲವಾರು ಫಂಕ್ಷನ್ ಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು. |
16:06 | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ತಂಡದವರಿಂದ ರಚಿಸಲಾಗಿದೆ. |
16:14 | FOSSEE ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಬಹುದು. |
16:22 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
16:29 | ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
spoken-tutorial.org/NMEICT-intro |
16:43 | ಈ ಸ್ಪೋಕನ್ ಟ್ಯುಟೋರಿಯಲ್, ನಿಮಗೆ ಕಲಿಯಲು ಸಹಾಯ ಮಾಡಿದೆ ಎಂದುಕೊಳ್ಳುತ್ತೇನೆ. |
16:47 | ಧನ್ಯವಾದಗಳು. |
16:48 | ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನಪಟ್ಟಣ. |