Difference between revisions of "Advanced-Cpp/C2/Classes-And-Objects/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 13: Line 13:
 
|-
 
|-
 
| 00:11
 
| 00:11
| ಒಬ್ಜೆಕ್ಟ್ಸ್,
+
| ಒಬ್ಜೆಕ್ಟ್ಸ್, ಎನ್ಕ್ಯಾಪ್ಸುಲೇಶನ್ ಮತ್ತು
|-
+
| 00:12
+
| ಎನ್ಕ್ಯಾಪ್ಸುಲೇಶನ್ ಮತ್ತು
+
 
|-
 
|-
 
| 00:14
 
| 00:14
Line 241: Line 238:
 
|-
 
|-
 
| 04:59
 
| 04:59
| ಈಗ Save ದ ಮೇಲೆ ಕ್ಲಿಕ್ ಮಾಡಿರಿ.
+
| ಈಗ Save ದ ಮೇಲೆ ಕ್ಲಿಕ್ ಮಾಡಿರಿ. ನಾವು ಈ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
|-
+
| 05:00
+
| ನಾವು ಈ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
+
 
|-
 
|-
 
| 05:03
 
| 05:03
Line 259: Line 253:
 
|-
 
|-
 
| 05:24
 
| 05:24
| Enter ಅನ್ನು ಒತ್ತಿರಿ.
+
| Enter ಅನ್ನು ಒತ್ತಿರಿ. ಔಟ್ಪುಟ್ ಹೀಗೆ ಕಾಣುತ್ತದೆ:
|-
+
|05:25
+
| ಔಟ್ಪುಟ್ ಹೀಗೆ ಕಾಣುತ್ತದೆ:
+
 
|-
 
|-
 
| 05:28
 
| 05:28
Line 307: Line 298:
 
|-
 
|-
 
| 06:19
 
| 06:19
| ನಾವು ಇದನ್ನು ಸಂಕ್ಷಿಪ್ತಗೊಳಿಸೋಣ.
+
| ನಾವು ಇದನ್ನು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
|-
+
| 06:20
+
| ಈ ಟ್ಯುಟೋರಿಯಲ್ ನಲ್ಲಿ ನಾವು,
+
 
|-
 
|-
 
| 06:23
 
| 06:23
| ಎನ್ಕ್ಯಾಪ್ಸುಲೇಶನ್,
+
| ಎನ್ಕ್ಯಾಪ್ಸುಲೇಶನ್, ಡೇಟಾ ಆಬ್ಸ್ಟ್ರಾಕ್ಶನ್
|-
+
| 06:24
+
| ಡೇಟಾ ಆಬ್ಸ್ಟ್ರಾಕ್ಶನ್,
+
 
|-
 
|-
 
| 06:25
 
| 06:25
Line 325: Line 310:
 
|-
 
|-
 
| 06:29
 
| 06:29
|ಪಬ್ಲಿಕ್ ಫಂಕ್ಶನ್ ಗಳು,
+
|ಪಬ್ಲಿಕ್ ಫಂಕ್ಶನ್ ಗಳು, int area(int);
|-
+
| 06:30
+
| int area(int);
+
 
|-
 
|-
 
| 06:32
 
| 06:32
|ಕ್ಲಾಸ್ ಗಳು,
+
|ಕ್ಲಾಸ್ ಗಳು,class square,
|-
+
| 06:33
+
| class square,
+
 
|-
 
|-
 
| 06:35
 
| 06:35
Line 346: Line 325:
 
|-
 
|-
 
| 06:43
 
| 06:43
|ಒಂದು ಅಸೈನ್ಮೆಂಟ್ ಎಂದು,
+
|ಒಂದು ಅಸೈನ್ಮೆಂಟ್ ಎಂದು, ಒಂದು ನಿರ್ದಿಷ್ಟ ವರ್ತುಳದ ಪರಿಧಿಯನ್ನು ಕಂಡುಹಿಡಿಯಲು ಪ್ರೋಗ್ರಾಂ ಒಂದನ್ನು ಬರೆಯಿರಿ.
|-
+
| 06:44
+
|ಒಂದು ನಿರ್ದಿಷ್ಟ ವರ್ತುಳದ ಪರಿಧಿಯನ್ನು ಕಂಡುಹಿಡಿಯಲು ಪ್ರೋಗ್ರಾಂ ಒಂದನ್ನು ಬರೆಯಿರಿ.
+
 
|-
 
|-
 
| 06:49
 
| 06:49

Latest revision as of 12:43, 23 March 2017

Time Narration
00:01 C++ ನಲ್ಲಿಯ Classes And Objects (ಕ್ಲಾಸಸ್ ಆಂಡ್ ಒಬ್ಜೆಕ್ಟ್ಸ್) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ,
00:09 ಕ್ಲಾಸಸ್,
00:11 ಒಬ್ಜೆಕ್ಟ್ಸ್, ಎನ್ಕ್ಯಾಪ್ಸುಲೇಶನ್ ಮತ್ತು
00:14 ಡೇಟಾ ಆಬ್ಸ್ಟ್ರಾಕ್ಶನ್ ಮುಂತಾದವುಗಳನ್ನು ನಾವು ಕಲಿಯುವೆವು,
00:16 ನಾವು ಇದನ್ನು ಒಂದು ಉದಾಹರಣೆಯ ಸಹಾಯದಿಂದ ಮಾಡುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:23 Ubuntu OS ನ 11.10 ನೇ ಆವೃತ್ತಿ ಮತ್ತು
00:28 g++ compiler ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:32 ನಾವು ಕ್ಲಾಸಸ್ ಎನ್ನುವುದರ ಪರಿಚಯದೊಂದಿಗೆ ಪ್ರಾರಂಭಿಸೋಣ.
00:36 class ಎನ್ನುವ ಕೀವರ್ಡ್ಅನ್ನು ಬಳಸಿ ಕ್ಲಾಸ್ ಅನ್ನು ಕ್ರಿಯೇಟ್ ಮಾಡಲಾಗಿದೆ.
00:39 ಇದು ಡೇಟಾ ಮತ್ತು ಫಂಕ್ಶನ್ಸ್ ಗಳನ್ನು ಹೊಂದಿದೆ.
00:42 ಕ್ಲಾಸ್ ಎನ್ನುವುದು ಕೋಡ್ ಮತ್ತು ಡೇಟಾಗಳನ್ನು ಜೋಡಿಸುತ್ತದೆ.
00:45 ಕ್ಲಾಸ್ನ ಡೇಟಾ ಮತ್ತು ಫಂಕ್ಶನ್ ಗಳು ಆ ಕ್ಲಾಸ್ ನ ಮೆಂಬರ್ ಗಳೆಂದು ಕರೆಯಲ್ಪಡುತ್ತವೆ.
00:51 ನಾವು ಒಬ್ಜೆಕ್ಟ್ ಗಳೆಡೆಗೆ ನಡೆಯೋಣ.
00:53 ಒಬ್ಜೆಕ್ಟ್ ಗಳು ವೇರಿಯಬಲ್ ಗಳಾಗಿವೆ.
00:55 ಇವುಗಳು class ನ ನಕಲುಗಳಾಗಿವೆ.
00:58 ಅವುಗಳಲ್ಲಿ ಪ್ರತಿಯೊಂದು, ಪ್ರಾಪರ್ಟೀಸ್ ಮತ್ತು ಬಿಹೇವಿಯರ್ ಎನ್ನುವುದನ್ನು ಹೊಂದಿದೆ.
01:01 ಪ್ರಾಪರ್ಟೀಸ್ ಗಳನ್ನು ಡೇಟಾ ಅಂಶಗಳ ಮೂಲಕ ನಿರ್ಧರಿಸಲಾಗುತ್ತದೆ ಮತ್ತು
01:06 ಬಿಹೇವಿಯರನ್ನು ಮೆಥಡ್ಸ್ ಎಂದು ಕರೆಯಲಾಗುವ ಮೆಂಬರ್ ಫಂಕ್ಶನ್ ಗಳ ಮೂಲಕ ನಿರ್ಧರಿಸಲಾಗುತ್ತದೆ.
01:10 ಈಗ ನಾವು class ಎನ್ನುವುದಕ್ಕೆ ಇರುವ ಸಿಂಟ್ಯಾಕ್ಸನ್ನು ನೋಡೋಣ.
01:14 ಇಲ್ಲಿ, class ಎನ್ನುವುದು ಕ್ಲಾಸ್ಅನ್ನು ವ್ಯಾಖ್ಯಾನಿಸಲು ಬಳಸುವ ಒಂದು ಕೀವರ್ಡ್ ಆಗಿದೆ.
01:18 ಕ್ಲಾಸ್-ನೇಮ್ ಎನ್ನುವುದು ಕ್ಲಾಸ್ ನ ಹೆಸರು ಆಗಿದೆ.
01:21 public, private and protected, ಇವುಗಳು ಆಕ್ಸೆಸ್ ಸ್ಪೆಸಿಫೈಯರ್ ಗಳಾಗಿವೆ.
01:26 ಮತ್ತು ಇಲ್ಲಿ ನಾವು ಮೆಂಬರ್ ಫಂಕ್ಶನ್ ಮತ್ತು ಡೇಟಾ ಮೆಂಬರ್ ಗಳನ್ನು ಪಬ್ಲಿಕ್, ಪ್ರೈವೇಟ್ ಮತ್ತು ಪ್ರೊಟೆಕ್ಟೆಡ್ ಎಂದು ವ್ಯಾಖ್ಯಾನಿಸಿದ್ದೇವೆ.
01:34 ಕ್ಲಾಸ್ಅನ್ನು ಈ ರೀತಿ ನಾವು ಕ್ಲೋಸ್ ಮಾಡುತ್ತೇವೆ.
01:37 ಈಗ ನಾವು ಒಂದು ಉದಾಹರಣೆಯನ್ನು ನೋಡೋಣ.
01:39 ನಾನು ಈಗಾಗಲೇ ಎಡಿಟರ್ನಲ್ಲಿ ಕೋಡ್ಅನ್ನು ಟೈಪ್ ಮಾಡಿದ್ದೇನೆ.
01:42 ನಾನು ಅದನ್ನು ಓಪನ್ ಮಾಡುವೆನು.
01:44 ನಮ್ಮ ಫೈಲ್ ನೇಮ್, class hyphen obj dot cpp ಆಗಿದೆ ಎನ್ನುವುದನ್ನು ಗಮನಿಸಿರಿ.
01:50 ಈ ಉದಾಹರಣೆಯಲ್ಲಿ, ನಾವು ಕ್ಲಾಸ್ಅನ್ನು ಉಪಯೋಗಿಸಿ ಒಂದು ಚೌಕೋನದ ವಿಸ್ತೀರ್ಣವನ್ನು ಕಂಡುಹಿಡಿಯುವೆವು.
01:56 ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
01:58 ಈ iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
02:02 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸುತ್ತಿದ್ದೇವೆ.
02:06 ಇದು square ಎನ್ನುವ ಒಂದು class ಗಾಗಿ ಡಿಕ್ಲರೇಶನ್ ಆಗಿದೆ.
02:10 ಇಲ್ಲಿ ನಾನು ಯಾವುದೇ ಆಕ್ಸೆಸ್ ಸ್ಪೆಸಿಫೈಯರ್ ಅನ್ನು ಡಿಕ್ಲೇರ್ ಮಾಡಿಲ್ಲ.
02:14 ಆದ್ದರಿಂದ ಡೀಫಾಲ್ಟ್ ಆಗಿ ಅದು ಪ್ರೈವೇಟ್ ಎಂದಾಗಿದೆ.
02:17 ಆದ್ದರಿಂದ, ವೇರಿಯಬಲ್ ‘x’, class square ಎನ್ನುವುದರ private ಮೆಂಬರ್ ಆಗಿದೆ.
02:22 ಇದು public ಸ್ಪೆಸಿಫೈಯರ್ ಆಗಿದೆ.
02:25 area ಎನ್ನುವ ಫಂಕ್ಶನ್, ಒಂದು public ಫಂಕ್ಶನ್ ಆಗಿದೆ.
02:28 ಮತ್ತು ಕ್ಲಾಸ್ ಅನ್ನು ಈ ರೀತಿ ನಾವು ಕ್ಲೋಸ್ ಮಾಡುತ್ತೇವೆ.
02:31 ಆಕ್ಸೆಸ್ ಸ್ಪೆಸಿಫೈಯರ್ ನ ಬಗೆಗೆ ಇನ್ನೂ ಹೆಚ್ಚು ತಿಳಿಯಲು ನಾವು ಈಗ ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
02:36 public ಸ್ಪೆಸಿಫೈಯರ್:
02:39 ಈ ಪಬ್ಲಿಕ್ ಸ್ಪೆಸಿಫೈಯರ್ ಎನ್ನುವುದು ಡೇಟಾವನ್ನು ಕ್ಲಾಸ್ ನ ಹೊರಗಡೆಯಿಂದ ಆಕ್ಸೆಸ್ ಮಾಡಲು ಅನುಮತಿಸುತ್ತದೆ.
02:44 ಪಬ್ಲಿಕ್ ಮೆಂಬರ್ ಎನ್ನುವುದನ್ನು ಪ್ರೋಗ್ರಾಂನಲ್ಲಿ ಎಲ್ಲಿಯಾದರೂ ಉಪಯೋಗಿಸಬಹುದು.
02:49 private ಸ್ಪೆಸಿಫೈಯರ್:
02:51 private ಎಂದು ಡಿಕ್ಲೇರ್ ಮಾಡಲ್ಪಟ್ಟ ಮೆಂಬರ್ ಗಳನ್ನು ಕ್ಲಾಸ್ ನ ಹೊರಗೆ ಬಳಸಲು ಅಥವಾ ಆಕ್ಸೆಸ್ ಮಾಡಲು ಸಾಧ್ಯವಿಲ್ಲ.
02:57 ಪ್ರೈವೇಟ್ ಮೆಂಬರ್ ಗಳನ್ನು ಆ ಕ್ಲಾಸ್ನ ಮೆಂಬರ್ ಗಳು ಮಾತ್ರ ಬಳಸಲು ಸಾಧ್ಯವಿದೆ.
03:03 protected ಸ್ಪೆಸಿಫೈಯರ್:
03:05 ಪ್ರೊಟೆಕ್ಟೆಡ್ ಮೆಂಬರ್ ಗಳನ್ನು ಆ ಕ್ಲಾಸ್ ನ ಹೊರಗಡೆಯಿಂದ ಆಕ್ಸೆಸ್ ಮಾಡಲು ಸಾಧ್ಯವಿಲ್ಲ.
03:10 ಅವುಗಳನ್ನು derived class ಎನ್ನುವದರಿಂದ ಆಕ್ಸೆಸ್ ಮಾಡಲು ಸಾಧ್ಯವಿದೆ.
03:13 ನಾವು ನಮ್ಮ ಪ್ರೋಗ್ರಾಂ ಗೆ ಹಿಂದಿರುಗೋಣ.
03:16 ಇಲ್ಲಿ, ಈ ಸ್ಟೇಟಮೆಂಟ್ ನಲ್ಲಿ, ನಾವು ಕ್ಲಾಸ್-ನೇಮ್ ಅನ್ನು ಹೊಂದಿದ್ದೇವೆ.
03:21 ಇವುಗಳು ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಮತ್ತು ಫಂಕ್ಶನ್ ನೇಮ್ ಎಂದು.
03:25 ನಾವು ಈ ಆಪರೇಟರನ್ನು ಉಪಯೋಗಿಸಲೇಬೇಕು.
03:27 area ಎನ್ನುವ ಫಂಕ್ಶನ್, ಗ್ಲೋಬಲ್ ಫಂಕ್ಶನ್ ಆಗಿಲ್ಲವೆಂದು ಇದು ಸೂಚಿಸುತ್ತದೆ
03:33 ಇದು square ಎನ್ನುವ ಕ್ಲಾಸ್ನ ಮೆಂಬರ್ ಫಂಕ್ಶನ್ ಆಗಿದೆ.
03:36 ಇಲ್ಲಿ ನಾವು int a ಎನ್ನುವ ಆರ್ಗ್ಯುಮೆಂಟ್ ಒಂದನ್ನು ಪಾಸ್ ಮಾಡುತ್ತೇವೆ.
03:40 ಈ ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಎನ್ನುವುದರ ಬಗೆಗೆ ಇನ್ನೂ ಹೆಚ್ಚು ತಿಳಿಯಲು ಈಗ ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
03:46 ಇದನ್ನು, ಮರೆಮಾಡಲಾದ (ಹಿಡನ್) ಡೇಟಾವನ್ನು ಆಕ್ಸೆಸ್ ಮಾಡಲು ಬಳಸಲಾಗುತ್ತದೆ.
03:49 ಒಂದೇ ಹೆಸರನ್ನು ಹೊಂದಿದ ವೇರಿಯಬಲ್ ಅಥವಾ ಫಂಕ್ಶನ್ ಅನ್ನು ಆಕ್ಸೆಸ್ ಮಾಡಲು, ನಾವು ಸ್ಕೋಪ್ ರೆಸಲ್ಯೂಶನ್ ಆಪರೇಟರ್ :: ಅನ್ನು ಉಪಯೋಗಿಸುತ್ತೇವೆ.
03:56 ಒಂದು ವೇಳೆ, ಲೋಕಲ್ ವೇರಿಯಬಲ್ ಮತ್ತು ಗ್ಲೋಬಲ್ ವೇರಿಯಬಲ್ ಗಳೆರಡೂ ಒಂದೇ ಹೆಸರನ್ನು ಹೊಂದಿದ್ದರೆ,
04:01 ಲೋಕಲ್ ವೇರಿಯಬಲ್, ಆದ್ಯತೆಯನ್ನು ಪಡೆಯುತ್ತದೆ.
04:05 ನಾವು :: (ಸ್ಕೋಪ್ ರೆಸಲ್ಯೂಶನ್ ಆಪರೇಟರ್), ಇದನ್ನು ಬಳಸಿ ಗ್ಲೋಬಲ್ ವೇರಿಯಬಲ್ ಅನ್ನು ಆಕ್ಸೆಸ್ ಮಾಡಬಹುದು.
04:10 ಈಗ ನಮ್ಮ ಪ್ರೋಗ್ರಾಂ ಗೆ ಬದಲಾಯಿಸಿರಿ.
04:12 ಇಲ್ಲಿ ‘a’ ನ ಮೌಲ್ಯವನ್ನು ‘x’ ಎನ್ನುವಲ್ಲಿ ಸ್ಟೋರ್ ಮಾಡಲಾಗಿದೆ.
04:17 ನಂತರ ನಾವು ಸ್ಕ್ವೇರ್ ನ ಏರಿಯಾವನ್ನು ರಿಟರ್ನ್ ಮಾಡುತ್ತೇವೆ.
04:20 ಇಲ್ಲಿ ‘x’ ಎನ್ನುವುದು private ಮೆಂಬರ್ ಆಗಿದೆ.
04:22 ಪ್ರೈವೇಟ್ ಪ್ಯಾರಾಮೀಟರ್ ಅನ್ನು ಆಕ್ಸೆಸ್ ಮಾಡಲು ನಾವು ‘a’ ಎನ್ನುವ ಪಬ್ಲಿಕ್ ಮೆಂಬರ್ ಅನ್ನು ಉಪಯೋಗಿಸಿದ್ದೇವೆ.
04:27 ಪ್ರೈವೇಟ್ ಮೆಂಬರ್ ಗಳನ್ನು ಯಾವಾಗಲೂ ಮರೆಮಾಡಲಾಗಿರುತ್ತದೆ.
04:30 ಇದು ನಮ್ಮ ಮೇನ್ ಎನ್ನುವ ಫಂಕ್ಶನ್ ಆಗಿದೆ.
04:33 ಇಲ್ಲಿ sqr ಎನ್ನುವುದು class square ಎನ್ನುವುದರ ಒಬ್ಜೆಕ್ಟ್ ಆಗಿದೆ.
04:37 ಹೀಗೆ ನಾವು ಒಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುತ್ತೇವೆ.
04:40 ಕ್ಲಾಸ್-ನೇಮ್, ಇದಾದ ನಂತರ ಒಬ್ಜೆಕ್ಟ್ ನೇಮ್. ಹೀಗೆ.
04:43 ಇಲ್ಲಿ ನಾವು sqr ಎನ್ನುವ ಒಬ್ಜೆಕ್ಟ್ ಹಾಗೂ ಒಂದು . (ಡಾಟ್ ಓಪರೇಟರ್) ಅನ್ನು ಉಪಯೋಗಿಸಿ area ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
04:50 ಆಮೇಲೆ ನಾವು 4 ಅನ್ನು ಆರ್ಗ್ಯುಮೆಂಟ್ ಎಂದು ಪಾಸ್ ಮಾಡುತ್ತೇವೆ.
04:53 ನಾವು ‘x’ ನ ಮೌಲ್ಯವನ್ನು 4 ಎಂದು ಸೆಟ್ ಮಾಡುತ್ತೇವೆ.
04:57 ಇದು ನಮ್ಮ ರಿಟರ್ನ್ ಸ್ಟೇಟಮೆಂಟ್ ಆಗಿದೆ.
04:59 ಈಗ Save ದ ಮೇಲೆ ಕ್ಲಿಕ್ ಮಾಡಿರಿ. ನಾವು ಈ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:03 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ.
05:11 ಕಂಪೈಲ್ ಮಾಡಲು, g++ ಸ್ಪೇಸ್ class ಹೈಫನ್ obj ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ class ಎಂದು ಟೈಪ್ ಮಾಡಿರಿ.
05:20 Enter ಅನ್ನು ಒತ್ತಿರಿ.
05:22 ./class (ಡಾಟ್ ಸ್ಲ್ಯಾಷ್ ಕ್ಲಾಸ್ ) ಎಂದು ಟೈಪ್ ಮಾಡಿರಿ.
05:24 Enter ಅನ್ನು ಒತ್ತಿರಿ. ಔಟ್ಪುಟ್ ಹೀಗೆ ಕಾಣುತ್ತದೆ:
05:28 Area of the square is 16
05:30 ನಾವು ಈಗ ನಮ್ಮ ಪ್ರೋಗ್ರಾಂ ಗೆ ಹಿಂದಿರುಗೋಣ.
05:35 ಈಗ ಇಲ್ಲಿಯವರೆಗೆ ನಾವು ನೋಡಿರುವುದು,
05:37 class ಎನ್ನುವುದರಲ್ಲಿ ಡೇಟಾ ಮತ್ತು ಫಂಕ್ಶನ್ ಗಳು ಒಟ್ಟಿಗೆ ಸೇರಿರುವುದು.
05:41 Class ಎನ್ನವುದು ಒಂದೇ ಘಟಕವಾಗಿದೆ.
05:44 ಇದರಲ್ಲಿ, ಡೇಟಾ ಮತ್ತು ಅದನ್ನು ಬಳಸುವ ಫಂಕ್ಶನ್ ಗಳನ್ನು ಒಟ್ಟಿಗೇ ಗುಂಪು ಮಾಡಲಾಗಿದೆ.
05:49 ಈ ವ್ಯವಸ್ಥೆಯನ್ನು Encapsulation (ಎನ್‌ಕ್ಯಾಪ್ಸುಲೇಶನ್) ಎಂದು ಕರೆಯಲಾಗುತ್ತದೆ.
05:53 ಆಮೇಲೆ, ಕ್ಲಾಸ್ ಅನ್ನು private ಹಾಗೂ public ಮೆಂಬರ್ ಗಳೊಂದಿಗೆ ನಾವು ನೋಡಿದ್ದೇವೆ.
05:59 ಪ್ರೈವೇಟ್ ಡೇಟಾವನ್ನು ಮರೆಮಾಡಲಾಗಿದೆ.
06:02 ಅದನ್ನು ಕ್ಲಾಸ್ ನ ಹೊರಗೆ ಆಕ್ಸೆಸ್ ಮಾಡಲು ಸಾಧ್ಯವಿಲ್ಲ.
06:05 ಈ ವ್ಯವಸ್ಥೆಯನ್ನು Data abstraction (ಡೇಟಾ ಆಬ್ಸ್ಟ್ರ್ಯಾಕ್ಶನ್ ) ಎಂದು ಕರೆಯಲಾಗುತ್ತದೆ.
06:09 ಇಂಟರ್ಫೇಸ್, ಕಾಣಿಸಿಕೊಂಡಿದೆ ಆದರೆ ಇಂಪ್ಲಿಮೆಂಟೇಶನ್ ಅನ್ನು ಮರೆಮಾಡಲಾಗಿದೆ.
06:14 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ಕರೆತಂದಿದೆ.
06:17 ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
06:19 ನಾವು ಇದನ್ನು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
06:23 ಎನ್ಕ್ಯಾಪ್ಸುಲೇಶನ್, ಡೇಟಾ ಆಬ್ಸ್ಟ್ರಾಕ್ಶನ್
06:25 ಪ್ರೈವೇಟ್ ಮೆಂಬರ್ ಗಳು,
06:27 int x;
06:29 ಪಬ್ಲಿಕ್ ಫಂಕ್ಶನ್ ಗಳು, int area(int);
06:32 ಕ್ಲಾಸ್ ಗಳು,class square,
06:35 ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು,
06:37 square sqr;
06:39 ಒಬ್ಜೆಕ್ಟ್ sqr ಡಾಟ್ area(); ಗಳನ್ನು ಉಪಯೋಗಿಸಿ ‘ಫಂಕ್ಶನ್ ಕಾಲ್’ ಮಾಡುವುದು, ಮುಂತಾದವುಗಳನ್ನು ಕಲಿತಿದ್ದೇವೆ.
06:43 ಒಂದು ಅಸೈನ್ಮೆಂಟ್ ಎಂದು, ಒಂದು ನಿರ್ದಿಷ್ಟ ವರ್ತುಳದ ಪರಿಧಿಯನ್ನು ಕಂಡುಹಿಡಿಯಲು ಪ್ರೋಗ್ರಾಂ ಒಂದನ್ನು ಬರೆಯಿರಿ.
06:49 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
06:52 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
06:55 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
07:00 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು
07:02 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
07:05 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:09 ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಗೆ ಬರೆಯಿರಿ.
07:16 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
07:20 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
07:26 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
07:31 ಇದರ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal