Difference between revisions of "Spoken-Tutorial-Technology/C2/Side-by-Side-Method/Kannada"
From Script | Spoken-Tutorial
Sandhya.np14 (Talk | contribs) |
PoojaMoolya (Talk | contribs) |
||
(8 intermediate revisions by 2 users not shown) | |||
Line 2: | Line 2: | ||
| ''' Time''' | | ''' Time''' | ||
|'''Narration''' | |'''Narration''' | ||
− | |||
|- | |- | ||
− | |00:01 | + | | 00:01 |
| '''side-by-side method''' (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | | '''side-by-side method''' (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
− | |||
|- | |- | ||
|00:07 | |00:07 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು | + | |ಈ ಟ್ಯುಟೋರಿಯಲ್ ನಲ್ಲಿ ನಾವು - |
|- | |- | ||
|00:10 | |00:10 | ||
− | | | + | |'ಸೈಡ್ ಬೈ ಸೈಡ್ ಮೆಥಡ್' ಎಂದರೇನು, |
− | + | ||
|- | |- | ||
|00:14 | |00:14 | ||
− | | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು | + | | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
− | + | ||
|- | |- | ||
|00:20 | |00:20 | ||
− | | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು | + | | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
− | + | ||
|- | |- | ||
|00:26 | |00:26 | ||
|ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು | |ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು | ||
− | |||
|- | |- | ||
|00:32 | |00:32 | ||
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು | + | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ಕಲಿಯುವೆವು. |
− | + | ||
|- | |- | ||
|00:36 | |00:36 | ||
− | |ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ | + | |ನಾವಿಲ್ಲಿ ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ಹೊಂದಿದ್ದೇವೆ. |
− | + | ||
|- | |- | ||
|00:41 | |00:41 | ||
− | |'ಸೈಡ್ ಬೈ ಸೈಡ್ ಮೆಥಡ್', | + | |'ಸೈಡ್ ಬೈ ಸೈಡ್ ಮೆಥಡ್' ಎಂಬುದು, |
− | + | ||
|- | |- | ||
|00:47 | |00:47 | ||
− | | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು '''IIT Bombay'''ಯಲ್ಲಿ | + | | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು '''IIT Bombay'''ಯಲ್ಲಿ ಕಂಡುಹಿಡಿದಿದ್ದೇವೆ. |
− | + | ||
|- | |- | ||
|00:54 | |00:54 | ||
|ನೀವು ಇದನ್ನು ಹೇಗೆ ಮಾಡಬಹುದು? | |ನೀವು ಇದನ್ನು ಹೇಗೆ ಮಾಡಬಹುದು? | ||
− | |||
|- | |- | ||
|00:56 | |00:56 | ||
− | | | + | | ಸ್ಪೋಕನ್ ಟ್ಯುಟೋರಿಯಲ್ ನಿಂದ, ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯುವುದರಿಂದ ಇದನ್ನು ಮಾಡಬಹುದು. |
− | + | ||
|- | |- | ||
|01:01 | |01:01 | ||
|ಕಲಿಯುವುದು ಎಂದರೇನು? | |ಕಲಿಯುವುದು ಎಂದರೇನು? | ||
− | |||
|- | |- | ||
|01:03 | |01:03 | ||
|ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ? | |ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ? | ||
− | |||
|- | |- | ||
|01:08 | |01:08 | ||
− | |ಅಲ್ಲವೇ ಅಲ್ಲ. | + | |ಅಲ್ಲವೇ ಅಲ್ಲ. ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ? |
− | + | ||
− | + | ||
− | + | ||
− | + | ||
|- | |- | ||
|01:13 | |01:13 | ||
− | |ಅಲ್ಲ. | + | |ಅಲ್ಲ. ಕಲಿಯುವುದು ಹೀಗೆ - |
− | + | ||
− | + | ||
− | + | ||
− | + | ||
− | + | ||
|- | |- | ||
|01:16 | |01:16 | ||
− | |ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ | + | |ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ. |
− | + | ||
|- | |- | ||
|01:24 | |01:24 | ||
|ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ? | |ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ? | ||
− | |||
|- | |- | ||
|01:29 | |01:29 | ||
− | |ಉತ್ತರ "ಹೌದು". | + | |ಉತ್ತರ- "ಹೌದು". |
− | + | ||
|- | |- | ||
|01:31 | |01:31 | ||
|ನಾನು ಹೀಗೇಕೆ ಹೇಳುತ್ತಿದ್ದೇನೆ? | |ನಾನು ಹೀಗೇಕೆ ಹೇಳುತ್ತಿದ್ದೇನೆ? | ||
− | |||
|- | |- | ||
|01:33 | |01:33 | ||
− | |ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ | + | |ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ತಯಾರಿಸುತ್ತೇವೆ. |
− | + | ||
|- | |- | ||
|01:39 | |01:39 | ||
− | |ನಾವು ಇದನ್ನು ಹೇಗೆ | + | |ನಾವು ಇದನ್ನು ಹೇಗೆ ತಯಾರಿಸುತ್ತೇವೆ? |
− | + | ||
|- | |- | ||
|01:41 | |01:41 | ||
− | |ಇದೊಂದು ದೊಡ್ಡ ಕಥೆ. | + | |ಇದೊಂದು ದೊಡ್ಡ ಕಥೆ. ಈ ಉದ್ದೇಶಕ್ಕಾಗಿಯೇ, '''IIT Bombay''' ಯಲ್ಲಿ ನಾವು ವಿಶೇಷ ವಿಧಾನಗಳನ್ನು ಕಂಡುಹಿಡಿದಿದ್ದೇವೆ. |
− | + | ||
− | + | ||
− | + | ||
− | + | ||
− | + | ||
|- | |- | ||
|01:49 | |01:49 | ||
|ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ. | |ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ. | ||
− | |||
|- | |- | ||
|01:52 | |01:52 | ||
|ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು. | |ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು. | ||
− | |||
|- | |- | ||
|01:58 | |01:58 | ||
|ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು? | |ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು? | ||
− | |||
|- | |- | ||
|02:02 | |02:02 | ||
|ನಾನು ಇದನ್ನು ಮಾಡಿತೋರಿಸುತ್ತೇನೆ. | |ನಾನು ಇದನ್ನು ಮಾಡಿತೋರಿಸುತ್ತೇನೆ. | ||
− | |||
|- | |- | ||
|02:04 | |02:04 | ||
|ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org | |ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org | ||
− | |||
|- | |- | ||
|02:08 | |02:08 | ||
|ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ. | |ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ. | ||
− | |||
|- | |- | ||
|02:14 | |02:14 | ||
− | | '''Vector Operations''' ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ | + | |ಇಲ್ಲಿ ನಾನು '''Vector Operations''' (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುತ್ತೇನೆ. |
− | + | ||
|- | |- | ||
|02:18 | |02:18 | ||
|ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ. | |ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ. | ||
− | |||
|- | |- | ||
|02:21 | |02:21 | ||
− | |ನಾನು | + | |ನಾನು ವೀಡಿಯೋವನ್ನು ದೊಡ್ಡದಾಗಿಸಬೇಕೇ? |
− | + | ||
|- | |- | ||
|02:23 | |02:23 | ||
− | | | + | |ಇಲ್ಲ, ಹಾಗೇನಿಲ್ಲ. |
− | + | ||
|- | |- | ||
|02:26 | |02:26 | ||
− | |ಬೇಕಿದ್ದರೆ ನೀವು ಇದನ್ನು | + | |ಬೇಕಿದ್ದರೆ ನೀವು ಇದನ್ನು ಚಿಕ್ಕದಾಗಿಸಬಹುದು. |
− | + | ||
|- | |- | ||
|02:29 | |02:29 | ||
− | |ಈಗಾಗಲೇ ನಾನು ಇದನ್ನು | + | |ಈಗಾಗಲೇ ನಾನು ಇದನ್ನು ಸಾಧ್ಯವಾದಷ್ಟು ಚಿಕ್ಕದಾಗಿಸಿದ್ದೇನೆ. |
− | + | ||
|- | |- | ||
|02:33 | |02:33 | ||
− | | | + | | ವೀಡಿಯೋವನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು. |
− | + | ||
|- | |- | ||
|02:43 | |02:43 | ||
− | | | + | |ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ. |
− | + | ||
|- | |- | ||
|02:49 | |02:49 | ||
− | | ಈ ಸಂದರ್ಭದಲ್ಲಿ, 'Scilab'. | + | | ಈ ಸಂದರ್ಭದಲ್ಲಿ, ಇದು 'Scilab' ಆಗಿದೆ. |
− | + | ||
|- | |- | ||
|02:51 | |02:51 | ||
|ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು. | |ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು. | ||
− | |||
|- | |- | ||
|02:56 | |02:56 | ||
− | | | + | |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ. |
− | + | ||
|- | |- | ||
|03:00 | |03:00 | ||
− | | | + | |ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು. |
− | + | ||
|- | |- | ||
|03:05 | |03:05 | ||
− | |ನಾವು ಸಾಫ್ಟ್ವೇರ್ | + | |ನಾವು ಸಾಫ್ಟ್ವೇರ್ ವಿಂಡೋವನ್ನು ದೊಡ್ದದನ್ನಾಗಿಸಬೇಕೇ (maximize)? |
− | + | ||
|- | |- | ||
|03:08 | |03:08 | ||
− | |ಮತ್ತೆ, " | + | |ಮತ್ತೆ ಉತ್ತರ, "ಮಾಡಬೇಕೆಂದಿಲ್ಲ". ಅದರ ಬದಲಿಗೆ, ನಾನು ಮಾಡಿದಂತೆ ಇದನ್ನು ಚಿಕ್ಕದನ್ನಾಗಿಸಿ ಮತ್ತು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ. |
− | + | ||
− | + | ||
− | + | ||
− | + | ||
− | + | ||
|- | |- | ||
|03:15 | |03:15 | ||
− | | | + | |ಈಗ ನಾನು ಜೊತೆ ಜೊತೆಗೇ (SIDE BY SIDE) ಕಲಿಯಲು, ಸ್ಪೋಕನ್ ಟ್ಯುಟೋರಿಯಲ್ ಮತ್ತು ಸಾಫ್ಟ್ವೇರ್ ಗಳನ್ನು ಓಪನ್ ಮಾಡಿದ್ದೇನೆ. |
− | + | ||
|- | |- | ||
|03:20 | |03:20 | ||
|ನಂತರ ನಾವು ಏನು ಮಾಡುತ್ತೇವೆ? | |ನಂತರ ನಾವು ಏನು ಮಾಡುತ್ತೇವೆ? | ||
− | |||
|- | |- | ||
|03:22 | |03:22 | ||
|ನಾವು ಮುಂದಿನ ಸ್ಲೈಡ್ ಗೆ ಹೋಗೋಣ. | |ನಾವು ಮುಂದಿನ ಸ್ಲೈಡ್ ಗೆ ಹೋಗೋಣ. | ||
− | |||
|- | |- | ||
|03:28 | |03:28 | ||
− | | | + | |ವೀಡಿಯೋವನ್ನು 'ಪ್ಲೇ' ಮಾಡಿ.ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ. |
− | + | ||
− | + | ||
− | + | ||
− | + | ||
− | + | ||
|- | |- | ||
|03:32 | |03:32 | ||
− | | | + | |ವೀಡಿಯೋವನ್ನು'Pause' ಮಾಡಿ (ನಿಲ್ಲಿಸಿ). |
− | + | ||
|- | |- | ||
|03:34 | |03:34 | ||
|ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ. | |ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ. | ||
− | |||
|- | |- | ||
|03:37 | |03:37 | ||
|ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ. | |ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ. | ||
− | |||
|- | |- | ||
|03:41 | |03:41 | ||
|ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ. | |ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ. | ||
− | |||
|- | |- | ||
|03:44 | |03:44 | ||
Line 230: | Line 160: | ||
|- | |- | ||
|03:47 | |03:47 | ||
− | | | + | |ಹೀಗೆ ಪುನರಾವರ್ತಿಸಿ. |
− | + | ||
|- | |- | ||
|03:49 | |03:49 | ||
− | | | + | |ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ. |
− | + | ||
|- | |- | ||
|03:54 | |03:54 | ||
− | | | + | |ಆಡಿಯೋವನ್ನು (Audio) 'ಪ್ಲೇ' ಮಾಡಿ. |
− | + | ||
|- | |- | ||
|04:11 | |04:11 | ||
|ನಾವು ಇದನ್ನು ನಿಲ್ಲಿಸೋಣ. | |ನಾವು ಇದನ್ನು ನಿಲ್ಲಿಸೋಣ. | ||
− | |||
|- | |- | ||
|04:15 | |04:15 | ||
− | | | + | |ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ. |
− | + | ||
|- | |- | ||
|04:23 | |04:23 | ||
− | |'''p equals 1 2 3''', | + | |'''p equals 1 2 3''', ಕ್ಲೋಸ್ ಬ್ರಾಕೆಟ್ . |
− | + | ||
|- | |- | ||
|04:32 | |04:32 | ||
− | | | + | | ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ. |
− | + | ||
|- | |- | ||
|04:35 | |04:35 | ||
− | | | + | |ಆದರೆ, ಇದು ತುಂಬಾ ನೀರಸವಾಗಿದೆ. |
− | + | ||
|- | |- | ||
|04:37 | |04:37 | ||
− | | | + | | ಏನನ್ನೂ ಮಾಡದೇ ಕೇವಲ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ. |
− | + | ||
|- | |- | ||
|04:40 | |04:40 | ||
− | |ಇದು ತುಂಬಾ ನಿಧಾನವಾಗಿದೆ. | + | |ಇದು ತುಂಬಾ ನಿಧಾನವಾಗಿದೆ ಕೂಡಾ. |
− | + | ||
|- | |- | ||
|04:42 | |04:42 | ||
− | |ಪರವಾಗಿಲ್ಲ. | + | |ಪರವಾಗಿಲ್ಲ. ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುತ್ತದೆ. |
− | + | ||
− | + | ||
− | + | ||
− | + | ||
− | + | ||
|- | |- | ||
|04:48 | |04:48 | ||
− | | | + | | ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುತ್ತೇನೆ. |
− | + | ||
|- | |- | ||
|04:51 | |04:51 | ||
− | | | + | | ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು. |
− | + | ||
|- | |- | ||
|04:57 | |04:57 | ||
− | | | + | |ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ. |
− | + | ||
|- | |- | ||
|05:03 | |05:03 | ||
− | |ನಾನು | + | |ನಾನು 'Play' ಬಟನ್ ಅನ್ನು ಒತ್ತುತ್ತೇನೆ. |
− | + | ||
|- | |- | ||
|05:09 | |05:09 | ||
− | | | + | |ಆಡಿಯೋವನ್ನು (Audio) 'ಪ್ಲೇ' ಮಾಡಿ. |
− | + | ||
|- | |- | ||
|05:23 | |05:23 | ||
|ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause). | |ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause). | ||
− | |||
|- | |- | ||
|05:32 | |05:32 | ||
− | | | + | | ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ. |
− | + | ||
|- | |- | ||
|05:36 | |05:36 | ||
− | | | + | |ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ. |
|- | |- | ||
|05:40 | |05:40 | ||
− | |ನಾನು | + | |ನಾನು ಪುನಃ ಹೇಳುತ್ತಿದ್ದೇನೆ,ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶಕಲ್ಪಿಸುತ್ತದೆ. |
− | + | ||
− | + | ||
− | + | ||
− | + | ||
− | + | ||
|- | |- | ||
|05:45 | |05:45 | ||
− | | | + | |ಕೆಲವು ಸಲ, ವೀಡಿಯೋದಿಂದ ಸಾಫ್ಟ್ವೇರ್ ಅನ್ನು ಬೇರ್ಪಡಿಸಲು ಕಠಿನವಾಗಬಹುದು. |
− | + | ||
|- | |- | ||
|05:50 | |05:50 | ||
− | | | + | | ಈ ಸಂದರ್ಭದಲ್ಲಿ, ಕೆಲವು ಅತಿಕ್ರಮಿಸುವ ಸ್ಥಾನಗಳನ್ನು ಬಳಸಬಹುದು. |
− | + | ||
|- | |- | ||
|05:54 | |05:54 | ||
− | | | + | |ಮುಂದಿನ ಸ್ಲೈಡ್ ನಲ್ಲಿ, ನಾನು ಇದರ ಒಂದು ಉದಾಹರಣೆಯನ್ನು ತೋರಿಸುತ್ತೇನೆ. |
− | + | ||
|- | |- | ||
|06:03 | |06:03 | ||
− | | | + | | ಇದು, ಇತ್ತೀಚೆಗೆ ನಾನು ಬರೆದ ಪುಸ್ತಕದ ಅಧ್ಯಾಯದಲ್ಲಿ ಬಳಸಿರುವ ಒಂದು ಆಕೃತಿ. |
− | + | ||
|- | |- | ||
|06:09 | |06:09 | ||
− | | | + | | ನೀವು '''xfig'''ನ ಸ್ಪೋಕನ್ ಟ್ಯುಟೋರಿಯಲ್ ಹಾಗೂ '''xfig''' ಸಾಫ್ಟ್ವೇರ್ ಅನ್ನು ನೋಡುತ್ತೀರಿ. |
− | + | ||
|- | |- | ||
|06:15 | |06:15 | ||
− | | | + | |ಇಲ್ಲಿ ಅತಿಕ್ರಮಣವಿದ್ದರೂ ಸಹ ನೀವು ಇದರ ಭಾಗಗಳನ್ನು ಇನ್ನೂ ನೋಡಬಹುದು. |
− | + | ||
|- | |- | ||
|06:18 | |06:18 | ||
− | | | + | |ನೀವು ಮುಂದೆ ಸಾಗಿದಂತೆ, ಸ್ಥಾನಗಳನ್ನು ಮತ್ತು ಸೈಜನ್ನು ಸಹ ಬದಲಾಯಿಸಬಹುದು. |
− | + | ||
|- | |- | ||
|06:23 | |06:23 | ||
− | | | + | | ಮ್ಯಾಕ್ಸಿಮೈಸಿಂಗ್ (ದೊಡ್ಡದು ಮಾಡುವದು) ಒಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡಬಹುದು. |
− | + | ||
|- | |- | ||
|06:27 | |06:27 | ||
− | | | + | | ನಾವು ಎಲ್ಲ ಹಂತಗಳನ್ನು ಸಾದರಪಡಿಸಲು, ಈಗ ಬೇರೊಂದು ಅವಶ್ಯಕತೆಯನ್ನು ತಿಳಿಸುವೆವು. |
− | + | ||
|- | |- | ||
|06:32 | |06:32 | ||
− | | | + | |ಒಂದುವೇಳೆ, ಸ್ಪೋಕನ್ ಟ್ಯುಟೋರಿಯಲ್, 'open a file' ಎಂದು ಹೇಳಿದರೆ ಏನಾಗುತ್ತದೆ? |
− | + | ||
|- | |- | ||
|06:37 | |06:37 | ||
− | | | + | | ಆ ಫೈಲ್ ಇಲ್ಲದಯೇ ಕಲಿಯುವುದು ನಿಷ್ಪ್ರಯೋಜಕ...ಅಲ್ಲವೇ? |
− | + | ||
|- | |- | ||
|06:41 | |06:41 | ||
− | | | + | |ಚಿಂತಿಸಬೇಡಿ… ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಬಳಸಿರುವ ಪ್ರತಿಯೊಂದು ಫೈಲ್ ಅನ್ನು ನಾವು ಒದಗಿಸುತ್ತೇವೆ. |
− | + | ||
|- | |- | ||
|06:47 | |06:47 | ||
− | | | + | |ಏಕೆಂದರೆ, ಇವುಗಳಿಲ್ಲದೇ ಸ್ಪೋಕನ್ ಟ್ಯುಟೋರಿಯಲ್ ನ ಎಲ್ಲ ಹಂತಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ. |
− | + | ||
|- | |- | ||
|06:55 | |06:55 | ||
− | | | + | |ನಾನು, ಉದಾಹರಣೆಯೊಂದಿಗೆ ಇದನ್ನು ಈಗ ಮಾಡಿ ತೋರಿಸುವೆನು. |
− | + | ||
|- | |- | ||
|07:00 | |07:00 | ||
− | | | + | |ಇದಕ್ಕಾಗಿ, ನಾನು '''Tokens''' (ಟೋಕನ್ಸ್) ಎಂಬ '''C and C++ tutorial''' ಅನ್ನು ಓಪನ್ ಮಾಡುತ್ತೇನೆ. |
− | + | ||
|- | |- | ||
|07:11 | |07:11 | ||
− | | | + | |ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ. |
− | + | ||
|- | |- | ||
|07:15 | |07:15 | ||
|ನಾನು ಇದನ್ನು ಪ್ಲೇ ಮಾಡುತ್ತೇನೆ. | |ನಾನು ಇದನ್ನು ಪ್ಲೇ ಮಾಡುತ್ತೇನೆ. | ||
− | |||
|- | |- | ||
|07:20 | |07:20 | ||
− | | | + | |ಆಡಿಯೋವನ್ನು (Audio) 'ಪ್ಲೇ' ಮಾಡಿ. |
− | + | ||
|- | |- | ||
|07:36 | |07:36 | ||
|ನಾನು ನಿಲ್ಲಿಸುತ್ತೇನೆ. | |ನಾನು ನಿಲ್ಲಿಸುತ್ತೇನೆ. | ||
− | |||
|- | |- | ||
|07:41 | |07:41 | ||
− | | | + | |ವೀಡಿಯೋ, 'tokens.c' ಎಂಬ ಫೈಲನ್ನು ಓಪನ್ ಮಾಡಲು ಹೇಳುತ್ತಿದೆ. |
− | + | ||
|- | |- | ||
|07:46 | |07:46 | ||
− | | | + | | ಈ ಫೈಲನ್ನು ಒದಗಿಸಿದರೆ ಮಾತ್ರ ಎಲ್ಲ ಹಂತಗಳನ್ನು ಪುನರಾವರ್ತಿಸಬಹುದು. |
− | + | ||
|- | |- | ||
|07:50 | |07:50 | ||
− | | | + | | ಈ ಫೈಲ್, ವೆಬ್-ಪೇಜ್ ಮೇಲೆ ಲಭ್ಯವಿದೆಯೇ ಎಂದು ನಾವು ನೋಡೋಣ. |
− | + | ||
|- | |- | ||
|07:55 | |07:55 | ||
− | | | + | | ಬ್ರೌಸರ್ ಅನ್ನು ಪೂರ್ತಿಯಾಗಿ ದೊಡ್ಡದಾಗಿಸೋಣ, ಇದರಿಂದ ಎಲ್ಲ ಲಿಂಕ್ ಗಳನ್ನು ನಾವು ನೋಡಬಹುದು. |
− | + | ||
|- | |- | ||
|08:06 | |08:06 | ||
|ನಾವು ಕೆಳಗೆ ಸ್ಕ್ರೋಲ್ ಮಾಡೋಣ. | |ನಾವು ಕೆಳಗೆ ಸ್ಕ್ರೋಲ್ ಮಾಡೋಣ. | ||
− | |||
|- | |- | ||
|08:13 | |08:13 | ||
− | | | + | |ನೋಡಿ, ಇಲ್ಲಿ 'Code files' (ಕೋಡ್ ಫೈಲ್ಸ್) ಎಂಬ ಲಿಂಕ್ ಇದೆ. |
− | + | ||
|- | |- | ||
|08:16 | |08:16 | ||
− | | | + | |ಇಲ್ಲಿ 'tokens.c' ಎಂಬ ಫೈಲ್ ಇದೆ. |
− | + | ||
|- | |- | ||
|08:21 | |08:21 | ||
|ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ. | |ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ. | ||
− | |||
|- | |- | ||
|08:24 | |08:24 | ||
|ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. | |ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. | ||
− | |||
|- | |- | ||
|08:27 | |08:27 | ||
− | | | + | |ಈಗ ಈ ಫೈಲ್, ಸೇವ್ ಆಗಲು ಸಿದ್ಧವಾಗಿದೆ. |
− | + | ||
|- | |- | ||
|08:31 | |08:31 | ||
|ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ. | |ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ. | ||
− | |||
|- | |- | ||
|08:35 | |08:35 | ||
|ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ. | |ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ. | ||
− | |||
|- | |- | ||
|08:38 | |08:38 | ||
− | | | + | | ವಿವಿಧ ಆಪರೇಟಿಂಗ್ ಸಿಸ್ಟಂಗಳ ವರ್ತಿಸುವ ರೀತಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. |
− | + | ||
|- | |- | ||
|08:43 | |08:43 | ||
− | | | + | |ಉದಾಹರಣೆಗೆ, 'zip' (ಝಿಪ್) ಫೈಲ್, ನಿಮ್ಮ ಅನುಮತಿಯಿಲ್ಲದೆ ತಕ್ಷಣ ಡೌನ್ಲೋಡ್ ಆಗಬಹುದು. |
− | + | ||
|- | |- | ||
|08:48 | |08:48 | ||
− | | | + | | ಎಲ್ಲಾ ಸಂದರ್ಭದಲ್ಲಿ, ಎಲ್ಲಾ ಅವಶ್ಯಕ ಫೈಲ್ ಗಳು ಇಂತಹ ಲಿಂಕ್ ಮೂಲಕ ಲಭ್ಯವಿರುತ್ತವೆ ಎಂಬ ಭರವಸೆ ಇರಲಿ. |
− | + | ||
|- | |- | ||
|08:54 | |08:54 | ||
− | | | + | |ನಿಮಗೆ ಇಂಟರ್ನೆಟ್ ಲಭ್ಯವಿರದಿದ್ದರೆ ಏನು ಮಾಡಬೇಕು? |
− | + | ||
|- | |- | ||
|08:57 | |08:57 | ||
− | |ಚಿಂತಿಸಬೇಡಿ. | + | |ಚಿಂತಿಸಬೇಡಿ. ಆಫ್ಲೈನ್ ನಲ್ಲಿ ನೋಡಲು (offline viewing), ಒಂದು ಇಮೇಜ್ ಫೈಲ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿದೆ. |
− | + | ||
− | + | ||
− | + | ||
− | + | ||
− | + | ||
|- | |- | ||
|09:02 | |09:02 | ||
− | | | + | | ಸ್ಪೋಕನ್ ಟ್ಯುಟೋರಿಯಲ್ ವೆಬ್-ಪೇಜ್ ನಲ್ಲಿ, ಎಲ್ಲಿಂದ ನೀವು ಈ ಇಮೇಜನ್ನು ಕ್ರಿಯೇಟ್ ಮಾಡಬಹುದೆಂದು ನಾನು ತೋರಿಸುತ್ತೇನೆ. |
− | + | ||
|- | |- | ||
|09:09 | |09:09 | ||
|ಇದು ಮುಂದಿನ ಟ್ಯಾಬ್ ನಲ್ಲಿದೆ. | |ಇದು ಮುಂದಿನ ಟ್ಯಾಬ್ ನಲ್ಲಿದೆ. | ||
− | |||
|- | |- | ||
|09:12 | |09:12 | ||
− | | | + | |ಬ್ರೌಸರ್ ಅನ್ನು ಅತಿ ಚಿಕ್ಕದನ್ನಾಗಿ ಮಾಡಿದ್ದರಿಂದ, ಎಲ್ಲ ಲಿಂಕ್ ಗಳು ಕಾಣುತ್ತಿಲ್ಲ. |
− | + | ||
|- | |- | ||
|09:16 | |09:16 | ||
− | | | + | |ಎಲ್ಲ ಲಿಂಕ್ ಗಳನ್ನು ನೋಡಲು, ನಾನು ಸ್ಕ್ರೀನ್ ಅನ್ನು ದೊಡ್ಡದು ಮಾಡುತ್ತೇನೆ. |
− | + | ||
|- | |- | ||
|09:21 | |09:21 | ||
− | | | + | |ಇದು '''Software Training, ಅಲ್ಲಿ Downloads, ಹಾಗೂ ಅಲ್ಲಿ Create your own disk image''' ಎಂಬಲ್ಲಿ ಲಭ್ಯವಿದೆ. |
− | + | ||
|- | |- | ||
|09:33 | |09:33 | ||
− | | | + | | ಈ ಸೌಲಭ್ಯದ ಮೂಲಕ ಕ್ರಿಯೇಟ್ ಮಾಡಲಾದ ಝಿಪ್-ಫೈಲ್ ಸಹ ಎಲ್ಲ ಸಂಬಂಧಿತ ಫೈಲ್ ಗಳನ್ನು ಹೊಂದಿದೆ. |
− | + | ||
|- | |- | ||
|09:37 | |09:37 | ||
− | | | + | |ಕೆಲವು ಅಪರೂಪದ ಸಂದರ್ಭಗಳಲ್ಲಿ, ಅವಶ್ಯಕ ಫೈಲ್ ಗಳು ಕಳೆದುಹೋಗಿರಬಹುದು. |
− | + | ||
|- | |- | ||
|09:41 | |09:41 | ||
− | | | + | |ಹೀಗಾದಲ್ಲಿ, ಸಮಸ್ಯೆಯನ್ನು ಬಗೆಹರಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ. |
− | + | ||
|- | |- | ||
|09:44 | |09:44 | ||
|ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ. | |ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ. | ||
− | |||
|- | |- | ||
|09:47 | |09:47 | ||
|ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ. | |ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ. | ||
− | |||
|- | |- | ||
|09:51 | |09:51 | ||
− | | | + | |ಈಗ ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ. |
− | + | ||
|- | |- | ||
|09:56 | |09:56 | ||
− | | | + | |ನಂತರ ಮೇಲಕ್ಕೆ ಸ್ಕ್ರೋಲ್ ಮಾಡೋಣ. |
− | + | ||
|- | |- | ||
|09:59 | |09:59 | ||
− | |'''Report missing component''' ಎಂಬ ಲಿಂಕ್ ಅನ್ನು ನೋಡಿ. | + | |'''Report missing component''' ಎಂಬ ಲಿಂಕ್ ಅನ್ನು ನೋಡಿ. |
− | + | ||
|- | |- | ||
|10:03 | |10:03 | ||
|ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ. | |ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ. | ||
− | |||
|- | |- | ||
|10:08 | |10:08 | ||
− | | | + | |ಇಷ್ಟೇ ನೀವು ಮಾಡಬೇಕಾಗಿರುವ ಸಹಾಯ.ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ. |
− | + | ||
− | + | ||
− | + | ||
− | + | ||
− | + | ||
|- | |- | ||
|10:12 | |10:12 | ||
− | | | + | | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷೇಪಿಸುವುದಾದರೆ, ಈ ಟ್ಯುಟೋರಿಯಲ್ ನಲ್ಲಿ ನಾವು - |
− | + | ||
|- | |- | ||
|10:16 | |10:16 | ||
− | | | + | |'ಸೈಡ್ ಬೈ ಸೈಡ್ ಮೆಥಡ್', ಎಂದರೇನು, |
− | + | ||
|- | |- | ||
|10:20 | |10:20 | ||
− | | | + | |ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
− | + | ||
|- | |- | ||
|10:25 | |10:25 | ||
− | | | + | |ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
− | + | ||
|- | |- | ||
|10:31 | |10:31 | ||
− | | | + | | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ, ಹಾಗೂ |
− | + | ||
|- | |- | ||
|10:36 | |10:36 | ||
− | |ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು | + | |ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬಿತ್ಯಾದಿಗಳನ್ನು ಕಲಿತಿದ್ದೇವೆ. |
− | + | ||
|- | |- | ||
|10:40 | |10:40 | ||
− | | | + | | ನೀವು ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ವೀಕ್ಷಿಸಿದರೆ, ನಿಮಗೆ ಅದರ ಪೂರ್ಣ ಲಾಭ ಸಿಗುವದಿಲ್ಲ. |
− | + | ||
|- | |- | ||
|10:45 | |10:45 | ||
|ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ. | |ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ. | ||
− | |||
|- | |- | ||
|10:47 | |10:47 | ||
− | |ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು | + | |ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲವೆಂದರ್ಥ. |
− | + | ||
|- | |- | ||
|10:52 | |10:52 | ||
− | | | + | | 'side-by-side method' (ಸೈಡ್ ಬೈ ಸೈಡ್ ಮೆಥಡ್) ಅನ್ನು ಈ ಟ್ಯುಟೋರಿಯಲ್ ನಲ್ಲಿ ಹೇಳಿದಂತೆ ದಯವಿಟ್ಟು ಅನುಸರಿಸಿ. |
− | + | ||
|- | |- | ||
|10:58 | |10:58 | ||
− | | | + | |ನನ್ನಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
− | + | ||
|- | |- | ||
|11:01 | |11:01 | ||
|ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ. | |ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ. | ||
− | |||
|- | |- | ||
|11:05 | |11:05 | ||
|ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ. | |ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ. | ||
− | |||
|- | |- | ||
|11:08 | |11:08 | ||
| 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ. | | 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ. | ||
− | |||
|- | |- | ||
|11:14 | |11:14 | ||
|ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | |ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | ||
− | |||
|- | |- | ||
|11:18 | |11:18 | ||
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
− | |||
|- | |- | ||
|11:22 | |11:22 | ||
| ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. | | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. | ||
− | |||
|- | |- | ||
|11:25 | |11:25 | ||
− | |ಪ್ರಮಾಣಪತ್ರಗಳನ್ನು ಕೊಡುತ್ತೇವೆ. | + | |ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
− | + | ||
− | + | ||
− | + | ||
− | + | ||
− | + | ||
|- | |- | ||
|11:28 | |11:28 | ||
− | | '''Spoken Tutorial Project''', NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | + | | '''Spoken Tutorial Project''' ಎಂಬುದು, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
− | + | ||
|- | |- | ||
|11:34 | |11:34 | ||
− | |'''IIT Bombay'''ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | |'''IIT Bombay'''ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
ಧನ್ಯವಾದಗಳು. | ಧನ್ಯವಾದಗಳು. |
Latest revision as of 15:56, 20 March 2017
Time | Narration |
00:01 | side-by-side method (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು - |
00:10 | 'ಸೈಡ್ ಬೈ ಸೈಡ್ ಮೆಥಡ್' ಎಂದರೇನು, |
00:14 | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
00:20 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
00:26 | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು |
00:32 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ಕಲಿಯುವೆವು. |
00:36 | ನಾವಿಲ್ಲಿ ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ಹೊಂದಿದ್ದೇವೆ. |
00:41 | 'ಸೈಡ್ ಬೈ ಸೈಡ್ ಮೆಥಡ್' ಎಂಬುದು, |
00:47 | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು IIT Bombayಯಲ್ಲಿ ಕಂಡುಹಿಡಿದಿದ್ದೇವೆ. |
00:54 | ನೀವು ಇದನ್ನು ಹೇಗೆ ಮಾಡಬಹುದು? |
00:56 | ಸ್ಪೋಕನ್ ಟ್ಯುಟೋರಿಯಲ್ ನಿಂದ, ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯುವುದರಿಂದ ಇದನ್ನು ಮಾಡಬಹುದು. |
01:01 | ಕಲಿಯುವುದು ಎಂದರೇನು? |
01:03 | ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ? |
01:08 | ಅಲ್ಲವೇ ಅಲ್ಲ. ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ? |
01:13 | ಅಲ್ಲ. ಕಲಿಯುವುದು ಹೀಗೆ - |
01:16 | ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ. |
01:24 | ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ? |
01:29 | ಉತ್ತರ- "ಹೌದು". |
01:31 | ನಾನು ಹೀಗೇಕೆ ಹೇಳುತ್ತಿದ್ದೇನೆ? |
01:33 | ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ತಯಾರಿಸುತ್ತೇವೆ. |
01:39 | ನಾವು ಇದನ್ನು ಹೇಗೆ ತಯಾರಿಸುತ್ತೇವೆ? |
01:41 | ಇದೊಂದು ದೊಡ್ಡ ಕಥೆ. ಈ ಉದ್ದೇಶಕ್ಕಾಗಿಯೇ, IIT Bombay ಯಲ್ಲಿ ನಾವು ವಿಶೇಷ ವಿಧಾನಗಳನ್ನು ಕಂಡುಹಿಡಿದಿದ್ದೇವೆ. |
01:49 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ. |
01:52 | ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು. |
01:58 | ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು? |
02:02 | ನಾನು ಇದನ್ನು ಮಾಡಿತೋರಿಸುತ್ತೇನೆ. |
02:04 | ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org |
02:08 | ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ. |
02:14 | ಇಲ್ಲಿ ನಾನು Vector Operations (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುತ್ತೇನೆ. |
02:18 | ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ. |
02:21 | ನಾನು ವೀಡಿಯೋವನ್ನು ದೊಡ್ಡದಾಗಿಸಬೇಕೇ? |
02:23 | ಇಲ್ಲ, ಹಾಗೇನಿಲ್ಲ. |
02:26 | ಬೇಕಿದ್ದರೆ ನೀವು ಇದನ್ನು ಚಿಕ್ಕದಾಗಿಸಬಹುದು. |
02:29 | ಈಗಾಗಲೇ ನಾನು ಇದನ್ನು ಸಾಧ್ಯವಾದಷ್ಟು ಚಿಕ್ಕದಾಗಿಸಿದ್ದೇನೆ. |
02:33 | ವೀಡಿಯೋವನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು. |
02:43 | ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ. |
02:49 | ಈ ಸಂದರ್ಭದಲ್ಲಿ, ಇದು 'Scilab' ಆಗಿದೆ. |
02:51 | ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು. |
02:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ. |
03:00 | ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು. |
03:05 | ನಾವು ಸಾಫ್ಟ್ವೇರ್ ವಿಂಡೋವನ್ನು ದೊಡ್ದದನ್ನಾಗಿಸಬೇಕೇ (maximize)? |
03:08 | ಮತ್ತೆ ಉತ್ತರ, "ಮಾಡಬೇಕೆಂದಿಲ್ಲ". ಅದರ ಬದಲಿಗೆ, ನಾನು ಮಾಡಿದಂತೆ ಇದನ್ನು ಚಿಕ್ಕದನ್ನಾಗಿಸಿ ಮತ್ತು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ. |
03:15 | ಈಗ ನಾನು ಜೊತೆ ಜೊತೆಗೇ (SIDE BY SIDE) ಕಲಿಯಲು, ಸ್ಪೋಕನ್ ಟ್ಯುಟೋರಿಯಲ್ ಮತ್ತು ಸಾಫ್ಟ್ವೇರ್ ಗಳನ್ನು ಓಪನ್ ಮಾಡಿದ್ದೇನೆ. |
03:20 | ನಂತರ ನಾವು ಏನು ಮಾಡುತ್ತೇವೆ? |
03:22 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. |
03:28 | ವೀಡಿಯೋವನ್ನು 'ಪ್ಲೇ' ಮಾಡಿ.ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ. |
03:32 | ವೀಡಿಯೋವನ್ನು'Pause' ಮಾಡಿ (ನಿಲ್ಲಿಸಿ). |
03:34 | ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ. |
03:37 | ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ. |
03:41 | ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ. |
03:44 | ಮತ್ತೊಮ್ಮೆ ಆಲಿಸಿ ಮತ್ತು ಪ್ರಯತ್ನಿಸಿ. |
03:47 | ಹೀಗೆ ಪುನರಾವರ್ತಿಸಿ. |
03:49 | ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ. |
03:54 | ಆಡಿಯೋವನ್ನು (Audio) 'ಪ್ಲೇ' ಮಾಡಿ. |
04:11 | ನಾವು ಇದನ್ನು ನಿಲ್ಲಿಸೋಣ. |
04:15 | ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ. |
04:23 | p equals 1 2 3, ಕ್ಲೋಸ್ ಬ್ರಾಕೆಟ್ . |
04:32 | ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ. |
04:35 | ಆದರೆ, ಇದು ತುಂಬಾ ನೀರಸವಾಗಿದೆ. |
04:37 | ಏನನ್ನೂ ಮಾಡದೇ ಕೇವಲ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ. |
04:40 | ಇದು ತುಂಬಾ ನಿಧಾನವಾಗಿದೆ ಕೂಡಾ. |
04:42 | ಪರವಾಗಿಲ್ಲ. ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುತ್ತದೆ. |
04:48 | ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುತ್ತೇನೆ. |
04:51 | ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು. |
04:57 | ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ. |
05:03 | ನಾನು 'Play' ಬಟನ್ ಅನ್ನು ಒತ್ತುತ್ತೇನೆ. |
05:09 | ಆಡಿಯೋವನ್ನು (Audio) 'ಪ್ಲೇ' ಮಾಡಿ. |
05:23 | ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause). |
05:32 | ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ. |
05:36 | ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ. |
05:40 | ನಾನು ಪುನಃ ಹೇಳುತ್ತಿದ್ದೇನೆ,ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶಕಲ್ಪಿಸುತ್ತದೆ. |
05:45 | ಕೆಲವು ಸಲ, ವೀಡಿಯೋದಿಂದ ಸಾಫ್ಟ್ವೇರ್ ಅನ್ನು ಬೇರ್ಪಡಿಸಲು ಕಠಿನವಾಗಬಹುದು. |
05:50 | ಈ ಸಂದರ್ಭದಲ್ಲಿ, ಕೆಲವು ಅತಿಕ್ರಮಿಸುವ ಸ್ಥಾನಗಳನ್ನು ಬಳಸಬಹುದು. |
05:54 | ಮುಂದಿನ ಸ್ಲೈಡ್ ನಲ್ಲಿ, ನಾನು ಇದರ ಒಂದು ಉದಾಹರಣೆಯನ್ನು ತೋರಿಸುತ್ತೇನೆ. |
06:03 | ಇದು, ಇತ್ತೀಚೆಗೆ ನಾನು ಬರೆದ ಪುಸ್ತಕದ ಅಧ್ಯಾಯದಲ್ಲಿ ಬಳಸಿರುವ ಒಂದು ಆಕೃತಿ. |
06:09 | ನೀವು xfigನ ಸ್ಪೋಕನ್ ಟ್ಯುಟೋರಿಯಲ್ ಹಾಗೂ xfig ಸಾಫ್ಟ್ವೇರ್ ಅನ್ನು ನೋಡುತ್ತೀರಿ. |
06:15 | ಇಲ್ಲಿ ಅತಿಕ್ರಮಣವಿದ್ದರೂ ಸಹ ನೀವು ಇದರ ಭಾಗಗಳನ್ನು ಇನ್ನೂ ನೋಡಬಹುದು. |
06:18 | ನೀವು ಮುಂದೆ ಸಾಗಿದಂತೆ, ಸ್ಥಾನಗಳನ್ನು ಮತ್ತು ಸೈಜನ್ನು ಸಹ ಬದಲಾಯಿಸಬಹುದು. |
06:23 | ಮ್ಯಾಕ್ಸಿಮೈಸಿಂಗ್ (ದೊಡ್ಡದು ಮಾಡುವದು) ಒಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡಬಹುದು. |
06:27 | ನಾವು ಎಲ್ಲ ಹಂತಗಳನ್ನು ಸಾದರಪಡಿಸಲು, ಈಗ ಬೇರೊಂದು ಅವಶ್ಯಕತೆಯನ್ನು ತಿಳಿಸುವೆವು. |
06:32 | ಒಂದುವೇಳೆ, ಸ್ಪೋಕನ್ ಟ್ಯುಟೋರಿಯಲ್, 'open a file' ಎಂದು ಹೇಳಿದರೆ ಏನಾಗುತ್ತದೆ? |
06:37 | ಆ ಫೈಲ್ ಇಲ್ಲದಯೇ ಕಲಿಯುವುದು ನಿಷ್ಪ್ರಯೋಜಕ...ಅಲ್ಲವೇ? |
06:41 | ಚಿಂತಿಸಬೇಡಿ… ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಬಳಸಿರುವ ಪ್ರತಿಯೊಂದು ಫೈಲ್ ಅನ್ನು ನಾವು ಒದಗಿಸುತ್ತೇವೆ. |
06:47 | ಏಕೆಂದರೆ, ಇವುಗಳಿಲ್ಲದೇ ಸ್ಪೋಕನ್ ಟ್ಯುಟೋರಿಯಲ್ ನ ಎಲ್ಲ ಹಂತಗಳನ್ನು ಪುನರಾವರ್ತಿಸಲು ಸಾಧ್ಯವಿಲ್ಲ. |
06:55 | ನಾನು, ಉದಾಹರಣೆಯೊಂದಿಗೆ ಇದನ್ನು ಈಗ ಮಾಡಿ ತೋರಿಸುವೆನು. |
07:00 | ಇದಕ್ಕಾಗಿ, ನಾನು Tokens (ಟೋಕನ್ಸ್) ಎಂಬ C and C++ tutorial ಅನ್ನು ಓಪನ್ ಮಾಡುತ್ತೇನೆ. |
07:11 | ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ. |
07:15 | ನಾನು ಇದನ್ನು ಪ್ಲೇ ಮಾಡುತ್ತೇನೆ. |
07:20 | ಆಡಿಯೋವನ್ನು (Audio) 'ಪ್ಲೇ' ಮಾಡಿ. |
07:36 | ನಾನು ನಿಲ್ಲಿಸುತ್ತೇನೆ. |
07:41 | ವೀಡಿಯೋ, 'tokens.c' ಎಂಬ ಫೈಲನ್ನು ಓಪನ್ ಮಾಡಲು ಹೇಳುತ್ತಿದೆ. |
07:46 | ಈ ಫೈಲನ್ನು ಒದಗಿಸಿದರೆ ಮಾತ್ರ ಎಲ್ಲ ಹಂತಗಳನ್ನು ಪುನರಾವರ್ತಿಸಬಹುದು. |
07:50 | ಈ ಫೈಲ್, ವೆಬ್-ಪೇಜ್ ಮೇಲೆ ಲಭ್ಯವಿದೆಯೇ ಎಂದು ನಾವು ನೋಡೋಣ. |
07:55 | ಬ್ರೌಸರ್ ಅನ್ನು ಪೂರ್ತಿಯಾಗಿ ದೊಡ್ಡದಾಗಿಸೋಣ, ಇದರಿಂದ ಎಲ್ಲ ಲಿಂಕ್ ಗಳನ್ನು ನಾವು ನೋಡಬಹುದು. |
08:06 | ನಾವು ಕೆಳಗೆ ಸ್ಕ್ರೋಲ್ ಮಾಡೋಣ. |
08:13 | ನೋಡಿ, ಇಲ್ಲಿ 'Code files' (ಕೋಡ್ ಫೈಲ್ಸ್) ಎಂಬ ಲಿಂಕ್ ಇದೆ. |
08:16 | ಇಲ್ಲಿ 'tokens.c' ಎಂಬ ಫೈಲ್ ಇದೆ. |
08:21 | ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ. |
08:24 | ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. |
08:27 | ಈಗ ಈ ಫೈಲ್, ಸೇವ್ ಆಗಲು ಸಿದ್ಧವಾಗಿದೆ. |
08:31 | ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ. |
08:35 | ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ. |
08:38 | ವಿವಿಧ ಆಪರೇಟಿಂಗ್ ಸಿಸ್ಟಂಗಳ ವರ್ತಿಸುವ ರೀತಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. |
08:43 | ಉದಾಹರಣೆಗೆ, 'zip' (ಝಿಪ್) ಫೈಲ್, ನಿಮ್ಮ ಅನುಮತಿಯಿಲ್ಲದೆ ತಕ್ಷಣ ಡೌನ್ಲೋಡ್ ಆಗಬಹುದು. |
08:48 | ಎಲ್ಲಾ ಸಂದರ್ಭದಲ್ಲಿ, ಎಲ್ಲಾ ಅವಶ್ಯಕ ಫೈಲ್ ಗಳು ಇಂತಹ ಲಿಂಕ್ ಮೂಲಕ ಲಭ್ಯವಿರುತ್ತವೆ ಎಂಬ ಭರವಸೆ ಇರಲಿ. |
08:54 | ನಿಮಗೆ ಇಂಟರ್ನೆಟ್ ಲಭ್ಯವಿರದಿದ್ದರೆ ಏನು ಮಾಡಬೇಕು? |
08:57 | ಚಿಂತಿಸಬೇಡಿ. ಆಫ್ಲೈನ್ ನಲ್ಲಿ ನೋಡಲು (offline viewing), ಒಂದು ಇಮೇಜ್ ಫೈಲ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿದೆ. |
09:02 | ಸ್ಪೋಕನ್ ಟ್ಯುಟೋರಿಯಲ್ ವೆಬ್-ಪೇಜ್ ನಲ್ಲಿ, ಎಲ್ಲಿಂದ ನೀವು ಈ ಇಮೇಜನ್ನು ಕ್ರಿಯೇಟ್ ಮಾಡಬಹುದೆಂದು ನಾನು ತೋರಿಸುತ್ತೇನೆ. |
09:09 | ಇದು ಮುಂದಿನ ಟ್ಯಾಬ್ ನಲ್ಲಿದೆ. |
09:12 | ಬ್ರೌಸರ್ ಅನ್ನು ಅತಿ ಚಿಕ್ಕದನ್ನಾಗಿ ಮಾಡಿದ್ದರಿಂದ, ಎಲ್ಲ ಲಿಂಕ್ ಗಳು ಕಾಣುತ್ತಿಲ್ಲ. |
09:16 | ಎಲ್ಲ ಲಿಂಕ್ ಗಳನ್ನು ನೋಡಲು, ನಾನು ಸ್ಕ್ರೀನ್ ಅನ್ನು ದೊಡ್ಡದು ಮಾಡುತ್ತೇನೆ. |
09:21 | ಇದು Software Training, ಅಲ್ಲಿ Downloads, ಹಾಗೂ ಅಲ್ಲಿ Create your own disk image ಎಂಬಲ್ಲಿ ಲಭ್ಯವಿದೆ. |
09:33 | ಈ ಸೌಲಭ್ಯದ ಮೂಲಕ ಕ್ರಿಯೇಟ್ ಮಾಡಲಾದ ಝಿಪ್-ಫೈಲ್ ಸಹ ಎಲ್ಲ ಸಂಬಂಧಿತ ಫೈಲ್ ಗಳನ್ನು ಹೊಂದಿದೆ. |
09:37 | ಕೆಲವು ಅಪರೂಪದ ಸಂದರ್ಭಗಳಲ್ಲಿ, ಅವಶ್ಯಕ ಫೈಲ್ ಗಳು ಕಳೆದುಹೋಗಿರಬಹುದು. |
09:41 | ಹೀಗಾದಲ್ಲಿ, ಸಮಸ್ಯೆಯನ್ನು ಬಗೆಹರಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ. |
09:44 | ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ. |
09:47 | ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ. |
09:51 | ಈಗ ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ. |
09:56 | ನಂತರ ಮೇಲಕ್ಕೆ ಸ್ಕ್ರೋಲ್ ಮಾಡೋಣ. |
09:59 | Report missing component ಎಂಬ ಲಿಂಕ್ ಅನ್ನು ನೋಡಿ. |
10:03 | ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ. |
10:08 | ಇಷ್ಟೇ ನೀವು ಮಾಡಬೇಕಾಗಿರುವ ಸಹಾಯ.ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ. |
10:12 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷೇಪಿಸುವುದಾದರೆ, ಈ ಟ್ಯುಟೋರಿಯಲ್ ನಲ್ಲಿ ನಾವು - |
10:16 | 'ಸೈಡ್ ಬೈ ಸೈಡ್ ಮೆಥಡ್', ಎಂದರೇನು, |
10:20 | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
10:25 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
10:31 | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ, ಹಾಗೂ |
10:36 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬಿತ್ಯಾದಿಗಳನ್ನು ಕಲಿತಿದ್ದೇವೆ. |
10:40 | ನೀವು ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ವೀಕ್ಷಿಸಿದರೆ, ನಿಮಗೆ ಅದರ ಪೂರ್ಣ ಲಾಭ ಸಿಗುವದಿಲ್ಲ. |
10:45 | ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ. |
10:47 | ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲವೆಂದರ್ಥ. |
10:52 | 'side-by-side method' (ಸೈಡ್ ಬೈ ಸೈಡ್ ಮೆಥಡ್) ಅನ್ನು ಈ ಟ್ಯುಟೋರಿಯಲ್ ನಲ್ಲಿ ಹೇಳಿದಂತೆ ದಯವಿಟ್ಟು ಅನುಸರಿಸಿ. |
10:58 | ನನ್ನಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
11:01 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ. |
11:05 | ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ. |
11:08 | 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ. |
11:14 | ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
11:18 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:22 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. |
11:25 | ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:28 | Spoken Tutorial Project ಎಂಬುದು, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:34 | IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
ಧನ್ಯವಾದಗಳು. |