Difference between revisions of "PHP-and-MySQL/C2/Common-Errors-Part-3/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |0:00 ||ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್…')
 
 
Line 1: Line 1:
 
 
 
 
 
{| border=1
 
{| border=1
 
|Time  
 
|Time  
Line 8: Line 4:
  
 
|-
 
|-
|0:00  
+
|00:00  
 
||ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್ಯ ಎರ್ರರ್ಗಳ ಕಡೆ ನೋಡುತ್ತಿನಿ.
 
||ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್ಯ ಎರ್ರರ್ಗಳ ಕಡೆ ನೋಡುತ್ತಿನಿ.
  
 
|-
 
|-
|0:04  
+
|00:04  
 
||ಮತ್ತು ನಾವು ಹಾರ್ಡ್ ಒನ್ ನಿಂದು ಶುರು ಮಾಡೋಣ.
 
||ಮತ್ತು ನಾವು ಹಾರ್ಡ್ ಒನ್ ನಿಂದು ಶುರು ಮಾಡೋಣ.
  
 
|-
 
|-
|0:09  
+
|00:09  
 
||ಇದು ಪಿಎಚ್ಪಿ ಹೆಡ್ಡರ್ ಮತ್ತು ನಾವು ಲೊಕೇಷನ್ ಗೆ ಹೋಗಲು “ಹೆಡ್ಡರ್” ಕಾರ್ಯವನ್ನು ಬಳಸುತ್ತಿದ್ದಿವಿ.
 
||ಇದು ಪಿಎಚ್ಪಿ ಹೆಡ್ಡರ್ ಮತ್ತು ನಾವು ಲೊಕೇಷನ್ ಗೆ ಹೋಗಲು “ಹೆಡ್ಡರ್” ಕಾರ್ಯವನ್ನು ಬಳಸುತ್ತಿದ್ದಿವಿ.
  
 
|-
 
|-
|0:14  
+
|00:14  
 
||ಮತ್ತು ಇಲ್ಲಿ ನನ್ನ ಬಳಿ ಕೆಲವು ಎಚ್.ಟಿ.ಎಂ.ಎಲ್ ಕೊಡ್ ಗಳಿವೆ.
 
||ಮತ್ತು ಇಲ್ಲಿ ನನ್ನ ಬಳಿ ಕೆಲವು ಎಚ್.ಟಿ.ಎಂ.ಎಲ್ ಕೊಡ್ ಗಳಿವೆ.
  
 
|-
 
|-
|0:18  
+
|00:18  
 
||ಇದು ಹೆಡ್ಡರ್ ಟ್ಯಾಗ್, ನಾನು “ವೆಲ್ಕಮ್!” ಹೇಳುತ್ತಿದ್ದಿನಿ.
 
||ಇದು ಹೆಡ್ಡರ್ ಟ್ಯಾಗ್, ನಾನು “ವೆಲ್ಕಮ್!” ಹೇಳುತ್ತಿದ್ದಿನಿ.
  
 
|-
 
|-
|0:21  
+
|00:21  
 
||ಮತ್ತೆ ನಮ್ಮ “ಗೊಟು” ವೆರಿಯಬಲ್ ಈಗ “ಗೂಗಲ್ ಡಾಟ್ ಕಾಮ್”.
 
||ಮತ್ತೆ ನಮ್ಮ “ಗೊಟು” ವೆರಿಯಬಲ್ ಈಗ “ಗೂಗಲ್ ಡಾಟ್ ಕಾಮ್”.
  
 
|-
 
|-
|0:25  
+
|00:25  
 
||ಪ್ರಸ್ತುತ ಇರುವ ಆಗೆ, “ಗೊಟು” ಇದ್ದರೆ, ನಾವು ಪುಟವನ್ನು ಯು.ಆರ್.ಎಲ್ “ಗೂಗಲ್ ಡಾಟ್ ಕಾಮ್” ಗೆ ಕಳುಹಿಸುತ್ತಿವಿ.
 
||ಪ್ರಸ್ತುತ ಇರುವ ಆಗೆ, “ಗೊಟು” ಇದ್ದರೆ, ನಾವು ಪುಟವನ್ನು ಯು.ಆರ್.ಎಲ್ “ಗೂಗಲ್ ಡಾಟ್ ಕಾಮ್” ಗೆ ಕಳುಹಿಸುತ್ತಿವಿ.
  
 
|-
 
|-
|0:35  
+
|00:35  
 
||ಈಗ, ಇದು ಎರ್ರರ್ ಆಗಿ ಬರುವುದು.
 
||ಈಗ, ಇದು ಎರ್ರರ್ ಆಗಿ ಬರುವುದು.
  
 
|-
 
|-
|0:37  
+
|00:37  
 
||ಮತ್ತೆ ಆ ಎರ್ರರ್ ಬಂದು - ಒಹ್! ಮ್...ಸರಿ ಅದಕ್ಕೆ “ಒ ಬಿ ಸ್ಟಾರ್ಟ್”
 
||ಮತ್ತೆ ಆ ಎರ್ರರ್ ಬಂದು - ಒಹ್! ಮ್...ಸರಿ ಅದಕ್ಕೆ “ಒ ಬಿ ಸ್ಟಾರ್ಟ್”
  
 
|-
 
|-
|0:48  
+
|00:48  
 
||ಇದರಿಂದ ಹೊರಬರೋಣ. ಇದು ಇಲ್ಲಿ ಇರಬಾರದು. ಆ ಕೊಡ್ ಇರುವುದು ಎರ್ರರ್ ಅನ್ನು ಸರಿಪಡಿಸಲು!
 
||ಇದರಿಂದ ಹೊರಬರೋಣ. ಇದು ಇಲ್ಲಿ ಇರಬಾರದು. ಆ ಕೊಡ್ ಇರುವುದು ಎರ್ರರ್ ಅನ್ನು ಸರಿಪಡಿಸಲು!
  
 
|-
 
|-
|0:57  
+
|00:57  
 
||ಕ್ಷಮಿಸಿ, ಈಗ ನಾವು “ಪಿಎಚ್ಪಿ ಹೆಡ್ಡರ್” ಗೆ ಹೋಗುತ್ತಿವಿ ಮತ್ತು ನಮಗೆ “ವೆಲ್ಕಮ್!” ಸಿಗುತ್ತದೆ - ನಮ್ಮ ಎಚ್.ಟಿ.ಎಂ.ಎಲ್ ಕೊಡ್.
 
||ಕ್ಷಮಿಸಿ, ಈಗ ನಾವು “ಪಿಎಚ್ಪಿ ಹೆಡ್ಡರ್” ಗೆ ಹೋಗುತ್ತಿವಿ ಮತ್ತು ನಮಗೆ “ವೆಲ್ಕಮ್!” ಸಿಗುತ್ತದೆ - ನಮ್ಮ ಎಚ್.ಟಿ.ಎಂ.ಎಲ್ ಕೊಡ್.
  
 
|-
 
|-
|1:01  
+
|01:01  
 
||ನಂತರ ಒಂದು ಎಚ್ಚರಿಕೆ - “   
 
||ನಂತರ ಒಂದು ಎಚ್ಚರಿಕೆ - “   
 
  
 
|-
 
|-
|1:07  
+
|01:07  
 
||ಅಂದರೆ ನಮ್ಮ ಹೆಡ್ಡರ್ಸ್ ಅನ್ನು ಈಗಾಗಲೆ ಕಳುಹಿಸಲಾಗಿದೆ. ಅಂದಹಾಗೆ ಇದು ಲೈನ್ ನಂಬರ್.
 
||ಅಂದರೆ ನಮ್ಮ ಹೆಡ್ಡರ್ಸ್ ಅನ್ನು ಈಗಾಗಲೆ ಕಳುಹಿಸಲಾಗಿದೆ. ಅಂದಹಾಗೆ ಇದು ಲೈನ್ ನಂಬರ್.
 
  
 
|-
 
|-
|1:14  
+
|01:14  
 
||೧,೨,೩ ಇತರ, ಯಾಕೆಂದರೆ ಇದು ನಿಮಗೆ “ಪಿಎಚ್ಪಿಹೆಡ್ಡರ್ ಡಾಟ್ ಪಿಎಚ್ಪಿ” ಕಾಲನ್ ೩ ಎಂದು ಎರ್ರರ್ ಕೊಟ್ಟಾಗ, ಎರ್ರರ್ ೩ನೇ ಲೈನ್ ನಲ್ಲಿ ಆಗಿದೆ ಎಂದು ಗೊತ್ತಾಗುತ್ತದೆ.
 
||೧,೨,೩ ಇತರ, ಯಾಕೆಂದರೆ ಇದು ನಿಮಗೆ “ಪಿಎಚ್ಪಿಹೆಡ್ಡರ್ ಡಾಟ್ ಪಿಎಚ್ಪಿ” ಕಾಲನ್ ೩ ಎಂದು ಎರ್ರರ್ ಕೊಟ್ಟಾಗ, ಎರ್ರರ್ ೩ನೇ ಲೈನ್ ನಲ್ಲಿ ಆಗಿದೆ ಎಂದು ಗೊತ್ತಾಗುತ್ತದೆ.
  
 
|-
 
|-
|1:27  
+
|01:27  
 
||ಅಂದರೆ ಎರ್ರರ್ ಇರುವುದು ೩ನೇ ಲೈನ್ ನಲ್ಲಿ, ಸರಿ?
 
||ಅಂದರೆ ಎರ್ರರ್ ಇರುವುದು ೩ನೇ ಲೈನ್ ನಲ್ಲಿ, ಸರಿ?
  
 
|-
 
|-
|1:32  
+
|01:32  
 
||ಮತ್ತು ಈ ಎರ್ರರ್ ಅನ್ನು ತೋರಿಸಿದು ೯ನೇ ಲೈನ್, ನೀವು ಅಲ್ಲಿಗೆ ಹೋದರೆ, ಅದು ನಮ್ಮ “ಹೆಡ್ಡರ್” ಫಂಕ್ಷನ್  
 
||ಮತ್ತು ಈ ಎರ್ರರ್ ಅನ್ನು ತೋರಿಸಿದು ೯ನೇ ಲೈನ್, ನೀವು ಅಲ್ಲಿಗೆ ಹೋದರೆ, ಅದು ನಮ್ಮ “ಹೆಡ್ಡರ್” ಫಂಕ್ಷನ್  
 
  
 
|-
 
|-
|1:39  
+
|01:39  
 
||ಅಂದರೆ ಇದು ಆಗುತ್ತಿರುವುದಕ್ಕೆ ಕಾರಣ ಎಂದರೆ ನಾವು ಈಗಾಗಲೆ ಕಳುಹಿಸುತ್ತಿರುವ ನಮ್ಮ ಎಚ್.ಟಿ.ಎಮ್.ಎಲ್ ಕೊಡ್ಗಳು.
 
||ಅಂದರೆ ಇದು ಆಗುತ್ತಿರುವುದಕ್ಕೆ ಕಾರಣ ಎಂದರೆ ನಾವು ಈಗಾಗಲೆ ಕಳುಹಿಸುತ್ತಿರುವ ನಮ್ಮ ಎಚ್.ಟಿ.ಎಮ್.ಎಲ್ ಕೊಡ್ಗಳು.
 
 
 
|-
 
|-
|1:47  
+
|01:47  
 
||ಇದರಿಂದ ನಾನು ಕಮೆಂಟ್ ಮಾಡಿ ಹೊರ ಬರಬಹುದೆಂದರೆ, ಮತ್ತು ಅದನ್ನು refresh ಮಾಡಬೇಕಾದರೆ ಆಗ ನಾವು ಗೂಗಲ್ ಗೆ ಹೋಗುತ್ತೆವೆ.  
 
||ಇದರಿಂದ ನಾನು ಕಮೆಂಟ್ ಮಾಡಿ ಹೊರ ಬರಬಹುದೆಂದರೆ, ಮತ್ತು ಅದನ್ನು refresh ಮಾಡಬೇಕಾದರೆ ಆಗ ನಾವು ಗೂಗಲ್ ಗೆ ಹೋಗುತ್ತೆವೆ.  
 
  
 
|-
 
|-
|1:54  
+
|01:54  
 
||ಆದರೆ ನಮ್ಮ ಉದ್ದೇಶ ಏನಂದರೆ ಈ ವೆಲ್ಕಮ್ ಹೆಡ್ಡರ್ ಅನ್ನು ಇಲ್ಲಿ ತರಳು.
 
||ಆದರೆ ನಮ್ಮ ಉದ್ದೇಶ ಏನಂದರೆ ಈ ವೆಲ್ಕಮ್ ಹೆಡ್ಡರ್ ಅನ್ನು ಇಲ್ಲಿ ತರಳು.
  
 
|-
 
|-
|1:59  
+
|01:59  
 
||ಮತ್ತು ನೀವು ಲೊಕೇಷನ್ ಗೆ ಹೋಗಿ ಮತ್ತು ಇದರ ಇತರ ವೈಶಿಷ್ಟ್ಯ ಕಾರ್ಯಗಳಿಗೆ ಹೋಗಿ ಎಚ್.ಟಿ.ಎಮ್.ಎಲ್ ಅನ್ನು ಹೆಡ್ಡರ್ ಫಂಕ್ಷನ್  ಮುಂದೆ ಹಾಕಲು ಆಗುವುದಿಲ್ಲ.
 
||ಮತ್ತು ನೀವು ಲೊಕೇಷನ್ ಗೆ ಹೋಗಿ ಮತ್ತು ಇದರ ಇತರ ವೈಶಿಷ್ಟ್ಯ ಕಾರ್ಯಗಳಿಗೆ ಹೋಗಿ ಎಚ್.ಟಿ.ಎಮ್.ಎಲ್ ಅನ್ನು ಹೆಡ್ಡರ್ ಫಂಕ್ಷನ್  ಮುಂದೆ ಹಾಕಲು ಆಗುವುದಿಲ್ಲ.
  
 
|-
 
|-
|2:10  
+
|02:10  
 
||ನೀವು ಆಗೆ ಮಾಡಲು ಬಾರದು.
 
||ನೀವು ಆಗೆ ಮಾಡಲು ಬಾರದು.
  
 
|-
 
|-
|2:15  
+
|02:15  
 
||ಅದಕ್ಕೆ ನೀವು ನಿಮಿಷದ ಕೆಳಗೆ ನೋಡಿದ ಆಗೆ ಅದು “ಅಬ್ ಅಂಡರ್ಸ್ಕೊರ್ ಸ್ಟಾರ್ಟ್”
 
||ಅದಕ್ಕೆ ನೀವು ನಿಮಿಷದ ಕೆಳಗೆ ನೋಡಿದ ಆಗೆ ಅದು “ಅಬ್ ಅಂಡರ್ಸ್ಕೊರ್ ಸ್ಟಾರ್ಟ್”
  
 
|-
 
|-
|2:20  
+
|02:20  
 
||ಇದು ಏನು ಮಾಡುವುದೆಂದರೆ, ಇದು ನಿಮ ತೊಂದರೆಯನ್ನು ಸರಿಪಡಿಸುತ್ತದೆ.
 
||ಇದು ಏನು ಮಾಡುವುದೆಂದರೆ, ಇದು ನಿಮ ತೊಂದರೆಯನ್ನು ಸರಿಪಡಿಸುತ್ತದೆ.
  
 
|-
 
|-
|2:25  
+
|02:25  
 
||ನನ್ನ ಹೆಡ್ಡರ್ ಗಿಂತ ಮುಂಚೆ ಎಕ್ಕೊ ಆಗಿರುವ ನನ್ನ ಎಚ್.ಟಿ.ಎಂ.ಎಲ್ ಕೊಡ್ ನನ್ನ ಬಳಿ ಇದರು ಸಹ ನಾನು “ಪಿಎಚ್ಪಿಹೆಡ್ಡರ್” ಗೆ ಬರಬಹುದು ಮತ್ತು ಅದು ಕೆಲಸಮಾಡುವುದು.
 
||ನನ್ನ ಹೆಡ್ಡರ್ ಗಿಂತ ಮುಂಚೆ ಎಕ್ಕೊ ಆಗಿರುವ ನನ್ನ ಎಚ್.ಟಿ.ಎಂ.ಎಲ್ ಕೊಡ್ ನನ್ನ ಬಳಿ ಇದರು ಸಹ ನಾನು “ಪಿಎಚ್ಪಿಹೆಡ್ಡರ್” ಗೆ ಬರಬಹುದು ಮತ್ತು ಅದು ಕೆಲಸಮಾಡುವುದು.
  
 
|-
 
|-
|2:35  
+
|02:35  
 
||ಆದ್ದರಿಂದ ಇದು ಇಲ್ಲದಿದ್ದರೆ ನಮಗೆ ಎರ್ರರ್ (ಪಾಸ್) ರುತ್ತದೆ ಮತ್ತು ಇದು ಇದ್ದರೆ ನಮ್ಮ ಹೆಡ್ಡರ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ, ಸರಿನಾ?  
 
||ಆದ್ದರಿಂದ ಇದು ಇಲ್ಲದಿದ್ದರೆ ನಮಗೆ ಎರ್ರರ್ (ಪಾಸ್) ರುತ್ತದೆ ಮತ್ತು ಇದು ಇದ್ದರೆ ನಮ್ಮ ಹೆಡ್ಡರ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ, ಸರಿನಾ?  
  
 
|-
 
|-
|2:47  
+
|02:47  
 
||ಅದು ಮೇಲಿರುವ ಹೆಡ್ಡರ್ ಗಿಂತ ಮುಂಜೆ ಯಾವುದೆ ಎಚ್.ಟಿ.ಎಮ್.ಎಲ್ ನ ಹುಟ್ಟುವಳಿಯು ಇರಬಾರದೆಂಬ ಇನಿಷಿಯಲ್ ರೂಲ್ ಇದ್ದರು ಸಹ.
 
||ಅದು ಮೇಲಿರುವ ಹೆಡ್ಡರ್ ಗಿಂತ ಮುಂಜೆ ಯಾವುದೆ ಎಚ್.ಟಿ.ಎಮ್.ಎಲ್ ನ ಹುಟ್ಟುವಳಿಯು ಇರಬಾರದೆಂಬ ಇನಿಷಿಯಲ್ ರೂಲ್ ಇದ್ದರು ಸಹ.
 
ಇಲ್ಲಿ header ಇಲ್ಲದೆ ಯಾವ html output  ಇರಬಾರದು ಎನ್ನುವ ನಿಯಮ ಮುಂದಿನಿನ್ದಲು ಇದ್ದೆ ಇದೆ.
 
ಇಲ್ಲಿ header ಇಲ್ಲದೆ ಯಾವ html output  ಇರಬಾರದು ಎನ್ನುವ ನಿಯಮ ಮುಂದಿನಿನ್ದಲು ಇದ್ದೆ ಇದೆ.
  
 
|-
 
|-
|2:53  
+
|02:53  
 
||ಅದು ಈಗಾಗಲೆ ನಿಮಗೆ ಚೆನ್ನಾಗಿ ತಿಳಿದಿರಬೇಕು.
 
||ಅದು ಈಗಾಗಲೆ ನಿಮಗೆ ಚೆನ್ನಾಗಿ ತಿಳಿದಿರಬೇಕು.
  
 
|-
 
|-
|2:55  
+
|02:55  
 
||ಈಗ, ಕೊನೆಯದು ತುಂಬಾನೆ ಸುಲಭ.
 
||ಈಗ, ಕೊನೆಯದು ತುಂಬಾನೆ ಸುಲಭ.
  
 
|-
 
|-
|2:58  
+
|02:58  
 
||ನಾನು ವಿವರಿಸುವುದೆ ಬೇಕಿಲ್ಲ ಅದರು ಸರಿ.
 
||ನಾನು ವಿವರಿಸುವುದೆ ಬೇಕಿಲ್ಲ ಅದರು ಸರಿ.
  
 
|-
 
|-
|3:01  
+
|03:01  
 
||ಇದು "idontexist dot php". ಎಂದು ಹೆಸರಿರುವ "include a file which doesn’t even exist"
 
||ಇದು "idontexist dot php". ಎಂದು ಹೆಸರಿರುವ "include a file which doesn’t even exist"
  
 
|-
 
|-
|3:08  
+
|03:08  
 
||ಈಗ ಒಮ್ಮೆ ನೋಡೊಣ. ಮ್ಮ್..ಎಲ್ಲಿದೆ ಅದು? “ಮಿಸಿಂಗ್ ಡಾಟ್ ಪಿಎಚ್ಪಿ”.
 
||ಈಗ ಒಮ್ಮೆ ನೋಡೊಣ. ಮ್ಮ್..ಎಲ್ಲಿದೆ ಅದು? “ಮಿಸಿಂಗ್ ಡಾಟ್ ಪಿಎಚ್ಪಿ”.
  
 
|-
 
|-
|3:12  
+
|03:12  
 
||ಒಹ್..ನೊ! “ಒಪನ್ ಡಾಟ್ ಪಿಎಚ್ಪಿ” ಅಲ್ಲ.
 
||ಒಹ್..ನೊ! “ಒಪನ್ ಡಾಟ್ ಪಿಎಚ್ಪಿ” ಅಲ್ಲ.
  
 
|-
 
|-
|3:14  
+
|03:14  
 
||ಸರಿ! ಈಗ - “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ಒಪನ್ ಆಗುವುದಿಲ್ಲ; ಈ ಹೆಸರಿನಲ್ಲಿ ಅಲ್ಲಿ ಯಾವುದೆ file ಅಥವಾ ಡೈರಕ್ಟರಿ ಇಲ್ಲ.  
 
||ಸರಿ! ಈಗ - “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ಒಪನ್ ಆಗುವುದಿಲ್ಲ; ಈ ಹೆಸರಿನಲ್ಲಿ ಅಲ್ಲಿ ಯಾವುದೆ file ಅಥವಾ ಡೈರಕ್ಟರಿ ಇಲ್ಲ.  
  
 
|-
 
|-
|3:25  
+
|03:25  
 
||೩ನೆ ಲೈನಲ್ಲಿ ನಮ್ಮ file ನೇಮ್ ಮತ್ತು ಡೈರಕ್ಟರಿ.
 
||೩ನೆ ಲೈನಲ್ಲಿ ನಮ್ಮ file ನೇಮ್ ಮತ್ತು ಡೈರಕ್ಟರಿ.
  
 
|-
 
|-
|3:29  
+
|03:29  
||ಅದಕ್ಕೆ ಈಗ ೩ನೇ ಲೈನ್ಗೆ ಬರೋಣ.
+
||ಅದಕ್ಕೆ ಈಗ ೩ನೇ ಲೈನ್ಗೆ ಬರೋಣ. ಮತ್ತು ಈ file ನಲ್ಲಿ significant code ಇರುವ ಒಂದೆ ಲೈನ್ ಅದು.
 
+
|-
+
|3:30
+
||ಮತ್ತು ಈ file ನಲ್ಲಿ significant code ಇರುವ ಒಂದೆ ಲೈನ್ ಅದು.
+
  
 
|-
 
|-
|3:34  
+
|03:34  
 
||ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ - ಈ ಎಲ್ಲಾದರಲ್ಲು “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ತೆರೆಯಲು  fail ಆಗಿದೆ. so ನಮಗೆ ೨  errors ರುತ್ತ್ದೆ.
 
||ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ - ಈ ಎಲ್ಲಾದರಲ್ಲು “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ತೆರೆಯಲು  fail ಆಗಿದೆ. so ನಮಗೆ ೨  errors ರುತ್ತ್ದೆ.
  
 
|-
 
|-
|3:43  
+
|03:43  
 
|| “ಇನ್ಕ್ಲೂಡ್ ಎ ಹೆಡ್ಡರ್ file” ಎಂದು ಪುಟದಲ್ಲಿ ಇದ್ದಾಗ ಇದು ತುಂಬ ಮೆಸ್ಸಿಯಾಗಿ ಕಾಣುವುದು.
 
|| “ಇನ್ಕ್ಲೂಡ್ ಎ ಹೆಡ್ಡರ್ file” ಎಂದು ಪುಟದಲ್ಲಿ ಇದ್ದಾಗ ಇದು ತುಂಬ ಮೆಸ್ಸಿಯಾಗಿ ಕಾಣುವುದು.
  
 
|-
 
|-
|3:52  
+
|03:52  
 
||ಅಲ್ಲದೆ ಆಗ ಇದು ಚೆನ್ನಾಗಿ ಕಾಣಿಸುವುದಿಲ್ಲ. ನನ್ನ ಅರ್ಥ ನೀವು ವೆಬ್ ಸೈಟ್ಗೆ ಮುಂಚೆನೂ ಬಂದಿದ್ದರೆ ಇದನ್ನು ಮೇಲೆ ನೋಡಿರುತ್ತಿರ.
 
||ಅಲ್ಲದೆ ಆಗ ಇದು ಚೆನ್ನಾಗಿ ಕಾಣಿಸುವುದಿಲ್ಲ. ನನ್ನ ಅರ್ಥ ನೀವು ವೆಬ್ ಸೈಟ್ಗೆ ಮುಂಚೆನೂ ಬಂದಿದ್ದರೆ ಇದನ್ನು ಮೇಲೆ ನೋಡಿರುತ್ತಿರ.
  
 
|-
 
|-
|3:55  
+
|03:55  
 
||ನೀವು ಆಕರ್ಷಿಕವಾಗಿರಬೇಕು. ಆಗ ನೀವು “@(ಅಟ್)” ಚಿಹ್ನೆಯನ್ನು ಮುಂದೆ ಹಾಕಿ, refresh ಮಾಡಿ.
 
||ನೀವು ಆಕರ್ಷಿಕವಾಗಿರಬೇಕು. ಆಗ ನೀವು “@(ಅಟ್)” ಚಿಹ್ನೆಯನ್ನು ಮುಂದೆ ಹಾಕಿ, refresh ಮಾಡಿ.
  
 
|-
 
|-
|4:00  
+
|04:00  
 
||ಅದು ಇನ್ನೂ ಮುಂದೆ ಯಾವುದೆ ಎರ್ರರ್ ಅನ್ನು ತೋರಿಸುವುದಿಲ್ಲ.
 
||ಅದು ಇನ್ನೂ ಮುಂದೆ ಯಾವುದೆ ಎರ್ರರ್ ಅನ್ನು ತೋರಿಸುವುದಿಲ್ಲ.
  
 
|-
 
|-
|4:03  
+
|04:03  
 
||ಆದರೆ file ಇಲ್ಲದಿರುವ ಸತ್ಯವನ್ನು ಇದರಿಂದ ಮರೆಸಲಾಗುವುದಿಲ್ಲ.
 
||ಆದರೆ file ಇಲ್ಲದಿರುವ ಸತ್ಯವನ್ನು ಇದರಿಂದ ಮರೆಸಲಾಗುವುದಿಲ್ಲ.
  
 
|-
 
|-
|4:06  
+
|04:06  
 
||ಆದ್ದರಿಂದ ಅಸ್ತಿತ್ವ್ದಲ್ಲಿರದ file ನ ಕಂಟೆಂಟ್ ರುವುದಿಲ್ಲ.
 
||ಆದ್ದರಿಂದ ಅಸ್ತಿತ್ವ್ದಲ್ಲಿರದ file ನ ಕಂಟೆಂಟ್ ರುವುದಿಲ್ಲ.
  
 
|-
 
|-
|4:12  
+
|04:12  
 
||ಆದರೆ  ಇದನ್ನು ನೋಡಿದರೆ ಜವಾಗಲು , ಇದು ಸ್ವತಃ ವಿವರಣೆ ನೀಡುವುದು. ನಾನು ಈಗ ನಿಮಗೆ ಹೇಳಬೇಕೆಂದುಕೊಂಡೆ
 
||ಆದರೆ  ಇದನ್ನು ನೋಡಿದರೆ ಜವಾಗಲು , ಇದು ಸ್ವತಃ ವಿವರಣೆ ನೀಡುವುದು. ನಾನು ಈಗ ನಿಮಗೆ ಹೇಳಬೇಕೆಂದುಕೊಂಡೆ
  
 
|-
 
|-
|4:23  
+
|04:23  
 
||ಆಗಾದರೆ  ಪಿಎಚ್ಪಿ  ಪ್ರೊಗ್ರಾಮಿಂಗ್ ಮಾಡುವಾಗ ಬರುವನ್ತಹ  ಎರ್ರರ್ಸ್ ಗಳ ಸಣ್ ಪಟ್ಟಿಯೇ ಇದೆ, ಅಲ್
 
||ಆಗಾದರೆ  ಪಿಎಚ್ಪಿ  ಪ್ರೊಗ್ರಾಮಿಂಗ್ ಮಾಡುವಾಗ ಬರುವನ್ತಹ  ಎರ್ರರ್ಸ್ ಗಳ ಸಣ್ ಪಟ್ಟಿಯೇ ಇದೆ, ಅಲ್
  
 
|-
 
|-
|4:30  
+
|04:30  
 
||ನಿಮಗೆ ಬೇರೆ ಎರ್ರರ್ಸ್ ಬಂದರೆ ದೊರೆಯುತ್ತಿದ್ದರೆ, ಆದ ದಯವಿಟ್ಟು ನನಗೆ ಮೆಸೆಜ್ ಮಾಡಿ ಮತ್ತು ನಾನು ಸಂತೋಷದಿಂದ ಸಹಾಯಮಾಡುವೆನು.
 
||ನಿಮಗೆ ಬೇರೆ ಎರ್ರರ್ಸ್ ಬಂದರೆ ದೊರೆಯುತ್ತಿದ್ದರೆ, ಆದ ದಯವಿಟ್ಟು ನನಗೆ ಮೆಸೆಜ್ ಮಾಡಿ ಮತ್ತು ನಾನು ಸಂತೋಷದಿಂದ ಸಹಾಯಮಾಡುವೆನು.
  
 
|-
 
|-
|4:39  
+
|04:39  
 
||ನೂತನ ಅಪ್ ಡೇಟ್ಸ್ ಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಆಗಿ. ವಿಕ್ಷೀಸಿದಕ್ಕೆ ಧನ್ಯವಾದಗಳು. ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವುದು ಕಾವ್ಯ.
 
||ನೂತನ ಅಪ್ ಡೇಟ್ಸ್ ಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಆಗಿ. ವಿಕ್ಷೀಸಿದಕ್ಕೆ ಧನ್ಯವಾದಗಳು. ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವುದು ಕಾವ್ಯ.
  
 
|-
 
|-
 
|}
 
|}

Latest revision as of 15:33, 20 March 2017

Time Narration
00:00 ಪ್ರಸ್ತುತದಲ್ಲಿ ನಾನು ಇನ್ಕ್ಲೂಡ್ ಮಾಡಿದ ಎರಡು ಸಾಮಾನ್ಯ ಎರ್ರರ್ಗಳ ಕಡೆ ನೋಡುತ್ತಿನಿ.
00:04 ಮತ್ತು ನಾವು ಹಾರ್ಡ್ ಒನ್ ನಿಂದು ಶುರು ಮಾಡೋಣ.
00:09 ಇದು ಪಿಎಚ್ಪಿ ಹೆಡ್ಡರ್ ಮತ್ತು ನಾವು ಲೊಕೇಷನ್ ಗೆ ಹೋಗಲು “ಹೆಡ್ಡರ್” ಕಾರ್ಯವನ್ನು ಬಳಸುತ್ತಿದ್ದಿವಿ.
00:14 ಮತ್ತು ಇಲ್ಲಿ ನನ್ನ ಬಳಿ ಕೆಲವು ಎಚ್.ಟಿ.ಎಂ.ಎಲ್ ಕೊಡ್ ಗಳಿವೆ.
00:18 ಇದು ಹೆಡ್ಡರ್ ಟ್ಯಾಗ್, ನಾನು “ವೆಲ್ಕಮ್!” ಹೇಳುತ್ತಿದ್ದಿನಿ.
00:21 ಮತ್ತೆ ನಮ್ಮ “ಗೊಟು” ವೆರಿಯಬಲ್ ಈಗ “ಗೂಗಲ್ ಡಾಟ್ ಕಾಮ್”.
00:25 ಪ್ರಸ್ತುತ ಇರುವ ಆಗೆ, “ಗೊಟು” ಇದ್ದರೆ, ನಾವು ಪುಟವನ್ನು ಯು.ಆರ್.ಎಲ್ “ಗೂಗಲ್ ಡಾಟ್ ಕಾಮ್” ಗೆ ಕಳುಹಿಸುತ್ತಿವಿ.
00:35 ಈಗ, ಇದು ಎರ್ರರ್ ಆಗಿ ಬರುವುದು.
00:37 ಮತ್ತೆ ಆ ಎರ್ರರ್ ಬಂದು - ಒಹ್! ಮ್...ಸರಿ ಅದಕ್ಕೆ “ಒ ಬಿ ಸ್ಟಾರ್ಟ್”
00:48 ಇದರಿಂದ ಹೊರಬರೋಣ. ಇದು ಇಲ್ಲಿ ಇರಬಾರದು. ಆ ಕೊಡ್ ಇರುವುದು ಎರ್ರರ್ ಅನ್ನು ಸರಿಪಡಿಸಲು!
00:57 ಕ್ಷಮಿಸಿ, ಈಗ ನಾವು “ಪಿಎಚ್ಪಿ ಹೆಡ್ಡರ್” ಗೆ ಹೋಗುತ್ತಿವಿ ಮತ್ತು ನಮಗೆ “ವೆಲ್ಕಮ್!” ಸಿಗುತ್ತದೆ - ನಮ್ಮ ಎಚ್.ಟಿ.ಎಂ.ಎಲ್ ಕೊಡ್.
01:01 ನಂತರ ಒಂದು ಎಚ್ಚರಿಕೆ - “
01:07 ಅಂದರೆ ನಮ್ಮ ಹೆಡ್ಡರ್ಸ್ ಅನ್ನು ಈಗಾಗಲೆ ಕಳುಹಿಸಲಾಗಿದೆ. ಅಂದಹಾಗೆ ಇದು ಲೈನ್ ನಂಬರ್.
01:14 ೧,೨,೩ ಇತರ, ಯಾಕೆಂದರೆ ಇದು ನಿಮಗೆ “ಪಿಎಚ್ಪಿಹೆಡ್ಡರ್ ಡಾಟ್ ಪಿಎಚ್ಪಿ” ಕಾಲನ್ ೩ ಎಂದು ಎರ್ರರ್ ಕೊಟ್ಟಾಗ, ಎರ್ರರ್ ೩ನೇ ಲೈನ್ ನಲ್ಲಿ ಆಗಿದೆ ಎಂದು ಗೊತ್ತಾಗುತ್ತದೆ.
01:27 ಅಂದರೆ ಎರ್ರರ್ ಇರುವುದು ೩ನೇ ಲೈನ್ ನಲ್ಲಿ, ಸರಿ?
01:32 ಮತ್ತು ಈ ಎರ್ರರ್ ಅನ್ನು ತೋರಿಸಿದು ೯ನೇ ಲೈನ್, ನೀವು ಅಲ್ಲಿಗೆ ಹೋದರೆ, ಅದು ನಮ್ಮ “ಹೆಡ್ಡರ್” ಫಂಕ್ಷನ್
01:39 ಅಂದರೆ ಇದು ಆಗುತ್ತಿರುವುದಕ್ಕೆ ಕಾರಣ ಎಂದರೆ ನಾವು ಈಗಾಗಲೆ ಕಳುಹಿಸುತ್ತಿರುವ ನಮ್ಮ ಎಚ್.ಟಿ.ಎಮ್.ಎಲ್ ಕೊಡ್ಗಳು.
01:47 ಇದರಿಂದ ನಾನು ಕಮೆಂಟ್ ಮಾಡಿ ಹೊರ ಬರಬಹುದೆಂದರೆ, ಮತ್ತು ಅದನ್ನು refresh ಮಾಡಬೇಕಾದರೆ ಆಗ ನಾವು ಗೂಗಲ್ ಗೆ ಹೋಗುತ್ತೆವೆ.
01:54 ಆದರೆ ನಮ್ಮ ಉದ್ದೇಶ ಏನಂದರೆ ಈ ವೆಲ್ಕಮ್ ಹೆಡ್ಡರ್ ಅನ್ನು ಇಲ್ಲಿ ತರಳು.
01:59 ಮತ್ತು ನೀವು ಲೊಕೇಷನ್ ಗೆ ಹೋಗಿ ಮತ್ತು ಇದರ ಇತರ ವೈಶಿಷ್ಟ್ಯ ಕಾರ್ಯಗಳಿಗೆ ಹೋಗಿ ಎಚ್.ಟಿ.ಎಮ್.ಎಲ್ ಅನ್ನು ಹೆಡ್ಡರ್ ಫಂಕ್ಷನ್ ಮುಂದೆ ಹಾಕಲು ಆಗುವುದಿಲ್ಲ.
02:10 ನೀವು ಆಗೆ ಮಾಡಲು ಬಾರದು.
02:15 ಅದಕ್ಕೆ ನೀವು ನಿಮಿಷದ ಕೆಳಗೆ ನೋಡಿದ ಆಗೆ ಅದು “ಅಬ್ ಅಂಡರ್ಸ್ಕೊರ್ ಸ್ಟಾರ್ಟ್”
02:20 ಇದು ಏನು ಮಾಡುವುದೆಂದರೆ, ಇದು ನಿಮ ತೊಂದರೆಯನ್ನು ಸರಿಪಡಿಸುತ್ತದೆ.
02:25 ನನ್ನ ಹೆಡ್ಡರ್ ಗಿಂತ ಮುಂಚೆ ಎಕ್ಕೊ ಆಗಿರುವ ನನ್ನ ಎಚ್.ಟಿ.ಎಂ.ಎಲ್ ಕೊಡ್ ನನ್ನ ಬಳಿ ಇದರು ಸಹ ನಾನು “ಪಿಎಚ್ಪಿಹೆಡ್ಡರ್” ಗೆ ಬರಬಹುದು ಮತ್ತು ಅದು ಕೆಲಸಮಾಡುವುದು.
02:35 ಆದ್ದರಿಂದ ಇದು ಇಲ್ಲದಿದ್ದರೆ ನಮಗೆ ಎರ್ರರ್ (ಪಾಸ್) ರುತ್ತದೆ ಮತ್ತು ಇದು ಇದ್ದರೆ ನಮ್ಮ ಹೆಡ್ಡರ್ಸ್ ಚೆನ್ನಾಗಿ ಕೆಲಸ ಮಾಡುತ್ತದೆ, ಸರಿನಾ?
02:47 ಅದು ಮೇಲಿರುವ ಹೆಡ್ಡರ್ ಗಿಂತ ಮುಂಜೆ ಯಾವುದೆ ಎಚ್.ಟಿ.ಎಮ್.ಎಲ್ ನ ಹುಟ್ಟುವಳಿಯು ಇರಬಾರದೆಂಬ ಇನಿಷಿಯಲ್ ರೂಲ್ ಇದ್ದರು ಸಹ.

ಇಲ್ಲಿ header ಇಲ್ಲದೆ ಯಾವ html output ಇರಬಾರದು ಎನ್ನುವ ನಿಯಮ ಮುಂದಿನಿನ್ದಲು ಇದ್ದೆ ಇದೆ.

02:53 ಅದು ಈಗಾಗಲೆ ನಿಮಗೆ ಚೆನ್ನಾಗಿ ತಿಳಿದಿರಬೇಕು.
02:55 ಈಗ, ಕೊನೆಯದು ತುಂಬಾನೆ ಸುಲಭ.
02:58 ನಾನು ವಿವರಿಸುವುದೆ ಬೇಕಿಲ್ಲ ಅದರು ಸರಿ.
03:01 ಇದು "idontexist dot php". ಎಂದು ಹೆಸರಿರುವ "include a file which doesn’t even exist"
03:08 ಈಗ ಒಮ್ಮೆ ನೋಡೊಣ. ಮ್ಮ್..ಎಲ್ಲಿದೆ ಅದು? “ಮಿಸಿಂಗ್ ಡಾಟ್ ಪಿಎಚ್ಪಿ”.
03:12 ಒಹ್..ನೊ! “ಒಪನ್ ಡಾಟ್ ಪಿಎಚ್ಪಿ” ಅಲ್ಲ.
03:14 ಸರಿ! ಈಗ - “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ಒಪನ್ ಆಗುವುದಿಲ್ಲ; ಈ ಹೆಸರಿನಲ್ಲಿ ಅಲ್ಲಿ ಯಾವುದೆ file ಅಥವಾ ಡೈರಕ್ಟರಿ ಇಲ್ಲ.
03:25 ೩ನೆ ಲೈನಲ್ಲಿ ನಮ್ಮ file ನೇಮ್ ಮತ್ತು ಡೈರಕ್ಟರಿ.
03:29 ಅದಕ್ಕೆ ಈಗ ೩ನೇ ಲೈನ್ಗೆ ಬರೋಣ. ಮತ್ತು ಈ file ನಲ್ಲಿ significant code ಇರುವ ಒಂದೆ ಲೈನ್ ಅದು.
03:34 ಇಲ್ಲಿ ಇನ್ನೊಂದು ಎಚ್ಚರಿಕೆ ಇದೆ - ಈ ಎಲ್ಲಾದರಲ್ಲು “ಐಡೊಂಟ್ಎಗ್ಸಿಸ್ಟ್ ಡಾಟ್ ಪಿಎಚ್ಪಿ” ತೆರೆಯಲು fail ಆಗಿದೆ. so ನಮಗೆ ೨ errors ರುತ್ತ್ದೆ.
03:43 “ಇನ್ಕ್ಲೂಡ್ ಎ ಹೆಡ್ಡರ್ file” ಎಂದು ಪುಟದಲ್ಲಿ ಇದ್ದಾಗ ಇದು ತುಂಬ ಮೆಸ್ಸಿಯಾಗಿ ಕಾಣುವುದು.
03:52 ಅಲ್ಲದೆ ಆಗ ಇದು ಚೆನ್ನಾಗಿ ಕಾಣಿಸುವುದಿಲ್ಲ. ನನ್ನ ಅರ್ಥ ನೀವು ವೆಬ್ ಸೈಟ್ಗೆ ಮುಂಚೆನೂ ಬಂದಿದ್ದರೆ ಇದನ್ನು ಮೇಲೆ ನೋಡಿರುತ್ತಿರ.
03:55 ನೀವು ಆಕರ್ಷಿಕವಾಗಿರಬೇಕು. ಆಗ ನೀವು “@(ಅಟ್)” ಚಿಹ್ನೆಯನ್ನು ಮುಂದೆ ಹಾಕಿ, refresh ಮಾಡಿ.
04:00 ಅದು ಇನ್ನೂ ಮುಂದೆ ಯಾವುದೆ ಎರ್ರರ್ ಅನ್ನು ತೋರಿಸುವುದಿಲ್ಲ.
04:03 ಆದರೆ file ಇಲ್ಲದಿರುವ ಸತ್ಯವನ್ನು ಇದರಿಂದ ಮರೆಸಲಾಗುವುದಿಲ್ಲ.
04:06 ಆದ್ದರಿಂದ ಅಸ್ತಿತ್ವ್ದಲ್ಲಿರದ file ನ ಕಂಟೆಂಟ್ ರುವುದಿಲ್ಲ.
04:12 ಆದರೆ ಇದನ್ನು ನೋಡಿದರೆ ಜವಾಗಲು , ಇದು ಸ್ವತಃ ವಿವರಣೆ ನೀಡುವುದು. ನಾನು ಈಗ ನಿಮಗೆ ಹೇಳಬೇಕೆಂದುಕೊಂಡೆ
04:23 ಆಗಾದರೆ ಪಿಎಚ್ಪಿ ಪ್ರೊಗ್ರಾಮಿಂಗ್ ಮಾಡುವಾಗ ಬರುವನ್ತಹ ಎರ್ರರ್ಸ್ ಗಳ ಸಣ್ ಪಟ್ಟಿಯೇ ಇದೆ, ಅಲ್
04:30 ನಿಮಗೆ ಬೇರೆ ಎರ್ರರ್ಸ್ ಬಂದರೆ ದೊರೆಯುತ್ತಿದ್ದರೆ, ಆದ ದಯವಿಟ್ಟು ನನಗೆ ಮೆಸೆಜ್ ಮಾಡಿ ಮತ್ತು ನಾನು ಸಂತೋಷದಿಂದ ಸಹಾಯಮಾಡುವೆನು.
04:39 ನೂತನ ಅಪ್ ಡೇಟ್ಸ್ ಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಆಗಿ. ವಿಕ್ಷೀಸಿದಕ್ಕೆ ಧನ್ಯವಾದಗಳು. ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವುದು ಕಾವ್ಯ.

Contributors and Content Editors

PoojaMoolya, Udaya