Difference between revisions of "PHP-and-MySQL/C2/Echo-Function/Kannada"
From Script | Spoken-Tutorial
(Created page with ' Echo Function {| border=1 |Time ||Narration |- |0:00 ||ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. |- |0:03 ||ನಾನೀ…') |
PoojaMoolya (Talk | contribs) |
||
(One intermediate revision by one other user not shown) | |||
Line 1: | Line 1: | ||
− | + | ||
− | + | ||
− | + | ||
− | + | ||
{| border=1 | {| border=1 | ||
|Time | |Time | ||
Line 8: | Line 5: | ||
|- | |- | ||
− | | | + | |00:00 |
||ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. | ||ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. | ||
|- | |- | ||
− | | | + | |00:03 |
||ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ. | ||ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ. | ||
|- | |- | ||
− | | | + | |00:08 |
||ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ. | ||ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ. | ||
|- | |- | ||
− | | | + | |00:15 |
||ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ. | ||ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ. | ||
|- | |- | ||
− | | | + | |00:20 |
||ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು. | ||ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು. | ||
|- | |- | ||
− | | | + | |00:25 |
||ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ. | ||ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ. | ||
|- | |- | ||
− | | | + | |00:29 |
||ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ. | ||ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ. | ||
|- | |- | ||
− | | | + | |00:32 |
||ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ. | ||ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ. | ||
|- | |- | ||
− | | | + | |00:36 |
||ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ. | ||ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ. | ||
|- | |- | ||
− | | | + | |00:41 |
||ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ. | ||ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ. | ||
|- | |- | ||
− | | | + | |00:47 |
|| “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ. | || “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ. | ||
|- | |- | ||
− | | | + | |00:57 |
||ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು. | ||ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು. | ||
|- | |- | ||
− | | | + | |01:05 |
||ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ. | ||ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ. | ||
|- | |- | ||
− | | | + | |01:10 |
||ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ. | ||ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ. | ||
|- | |- | ||
− | | | + | |01:22 |
− | ||ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. | + | ||ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’. |
− | ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’. | + | |
− | + | ||
|- | |- | ||
− | | | + | |01:28 |
||ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ. | ||ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ. | ||
|- | |- | ||
− | | | + | |01:33 |
||ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ. | ||ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ. | ||
|- | |- | ||
− | | | + | |01:42 |
||ಹೇಗೂ, ನಮಗೆ ಈಗ “echo” ದೊರೆತಿದೆ. | ||ಹೇಗೂ, ನಮಗೆ ಈಗ “echo” ದೊರೆತಿದೆ. | ||
|- | |- | ||
− | | | + | |01:46 |
||ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ | ||ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ | ||
|- | |- | ||
− | | | + | |01:52 |
||ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ. | ||ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ. | ||
|- | |- | ||
− | | | + | |01:55 |
||ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ. | ||ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ. | ||
|- | |- | ||
− | | | + | |01:58 |
||ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ. | ||ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ. | ||
|- | |- | ||
− | | | + | |02:02 |
||ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ. | ||ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ. | ||
|- | |- | ||
− | | | + | |02:05 |
||ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ. | ||ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ. | ||
|- | |- | ||
− | | | + | |02:13 |
||ಸರಿ, ನಮಗೆ ‘Parse error’ ದೊರೆತಿದೆ. | ||ಸರಿ, ನಮಗೆ ‘Parse error’ ದೊರೆತಿದೆ. | ||
|- | |- | ||
− | | | + | |02:15 |
||ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ. | ||ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ. | ||
|- | |- | ||
− | | | + | |02:23 |
||ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ. | ||ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ. | ||
|- | |- | ||
− | | | + | |02:25 |
||ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ. | ||ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ. | ||
|- | |- | ||
− | | | + | |02:30 |
||ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ. | ||ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ. | ||
|- | |- | ||
− | | | + | |02:34 |
− | ||ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ | + | ||ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ಮತ್ತು ನಾನು -- ವಿದಾಯ ಹೇಳುತ್ತೇನೆ. |
|- | |- | ||
|} | |} |
Latest revision as of 15:31, 20 March 2017
Time | Narration |
00:00 | ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. |
00:03 | ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ. |
00:08 | ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ. |
00:15 | ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ. |
00:20 | ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು. |
00:25 | ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ. |
00:29 | ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ. |
00:32 | ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ. |
00:36 | ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ. |
00:41 | ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ. |
00:47 | “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ. |
00:57 | ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು. |
01:05 | ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ. |
01:10 | ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ. |
01:22 | ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’. |
01:28 | ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ. |
01:33 | ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ. |
01:42 | ಹೇಗೂ, ನಮಗೆ ಈಗ “echo” ದೊರೆತಿದೆ. |
01:46 | ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ |
01:52 | ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ. |
01:55 | ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ. |
01:58 | ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ. |
02:02 | ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ. |
02:05 | ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ. |
02:13 | ಸರಿ, ನಮಗೆ ‘Parse error’ ದೊರೆತಿದೆ. |
02:15 | ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ. |
02:23 | ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ. |
02:25 | ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ. |
02:30 | ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ. |
02:34 | ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ಮತ್ತು ನಾನು -- ವಿದಾಯ ಹೇಳುತ್ತೇನೆ. |