Difference between revisions of "Linux/C2/Simple-filters/Kannada"

From Script | Spoken-Tutorial
Jump to: navigation, search
 
Line 4: Line 4:
  
 
|-
 
|-
|0:00
+
|00:00
 
||ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
||ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
  
 
|-
 
|-
|0:08
+
|00:08
 
||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
 
||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
  
 
|-
 
|-
|0:17
+
|00:17
 
||ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
 
||ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
  
 
|-
 
|-
|0:22
+
|00:22
 
||ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
 
||ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
  
 
|-
 
|-
|0:29
+
|00:29
 
||ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
 
||ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
  
 
|-
 
|-
|0:38
+
|00:38
 
||ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
 
||ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
  
 
|-
 
|-
|0:46
+
|00:46
 
||ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
 
||ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
  
 
|-
 
|-
|0:51
+
|00:51
 
||ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
 
||ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
  
 
|-
 
|-
|1:02
+
|01:02
 
||ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
 
||ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
  
 
|-
 
|-
|1:10
+
|01:10
 
||ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.  
 
||ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.  
  
 
|-
 
|-
|1:17
+
|01:17
 
||ಕ್ರಮವಾಗಿ Applications > Accessories > Text Editor ಗೆ ಹೋಗಿ.
 
||ಕ್ರಮವಾಗಿ Applications > Accessories > Text Editor ಗೆ ಹೋಗಿ.
  
 
|-
 
|-
|1:24
+
|01:24
 
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
 
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
  
 
|-
 
|-
|1:38
+
|01:38
 
||ಫೈಲ್ ಗೆ ಹೋಗಿ ಸೇವ್ ಮಾಡಿ.
 
||ಫೈಲ್ ಗೆ ಹೋಗಿ ಸೇವ್ ಮಾಡಿ.
  
 
|-
 
|-
|1:41
+
|01:41
 
||ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
 
||ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
  
 
|-
 
|-
|1:48
+
|01:48
 
||ಆ ಫೈಲನ್ನು ಕ್ಲೋಸ್ ಮಾಡಿ.
 
||ಆ ಫೈಲನ್ನು ಕ್ಲೋಸ್ ಮಾಡಿ.
  
 
|-
 
|-
|1:53
+
|01:53
 
||ಈಗ Applications > Accessories > Terminal ಗೆ ಹೋಗಿ.
 
||ಈಗ Applications > Accessories > Terminal ಗೆ ಹೋಗಿ.
  
 
|-
 
|-
|2:01
+
|02:01
 
||ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
 
||ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
  
 
|-
 
|-
|2:05
+
|02:05
 
||ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
 
||ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
  
 
|-
 
|-
|2:09
+
|02:09
 
||ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
 
||ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
  
 
|-
 
|-
|2:15
+
|02:15
 
||ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
 
||ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
  
 
|-
 
|-
|2:21
+
|02:21
 
||cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
 
||cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
  
 
|-
 
|-
|2:29
+
|02:29
 
||ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ.
 
||ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ.
  
 
|-
 
|-
|2:33
+
|02:33
 
||Head numbers dot txt. ಎಂಟರ್ ಒತ್ತಿ.
 
||Head numbers dot txt. ಎಂಟರ್ ಒತ್ತಿ.
  
 
|-
 
|-
|2:39
+
|02:39
 
||ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
 
||ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
  
 
|-
 
|-
|2:43
+
|02:43
 
||ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
 
||ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
  
 
|-
 
|-
|2:52
+
|02:52
 
||ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
 
||ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
  
 
|-
 
|-
|2:58
+
|02:58
 
||ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
 
||ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
  
 
|-
 
|-
|3:02
+
|03:02
 
||ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
 
||ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
  
 
|-
 
|-
|3:08
+
|03:08
 
||F5.
 
||F5.
  
 
|-
 
|-
|3:14
+
|03:14
 
||tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
 
||tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
  
 
|-
 
|-
|3:22
+
|03:22
 
||ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
 
||ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
  
 
|-
 
|-
|3:27
+
|03:27
 
||tail numbers dot txt
 
||tail numbers dot txt
  
 
|-
 
|-
|3:31
+
|03:31
 
||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
 
||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
  
 
|-
 
|-
|3:40
+
|03:40
 
||hyphen n5, ಎಂಟರ್ ಒತ್ತಿ.
 
||hyphen n5, ಎಂಟರ್ ಒತ್ತಿ.
  
 
|-
 
|-
|3:45
+
|03:45
 
||ಈಗ ಸ್ಲೈಡ್ ಗೆ ಹಿಂತಿರುಗೋಣ.
 
||ಈಗ ಸ್ಲೈಡ್ ಗೆ ಹಿಂತಿರುಗೋಣ.
  
 
|-
 
|-
|3:50
+
|03:50
 
||ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
 
||ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
  
 
|-
 
|-
|3:55
+
|03:55
 
||Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
 
||Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
  
 
|-
 
|-
|4:01
+
|04:01
 
||tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
 
||tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
  
 
|-
 
|-
|4:09
+
|04:09
 
||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
 
||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
  
 
|-
 
|-
|4:18
+
|04:18
 
||ಟರ್ಮಿನಲ್ ಗೆ ಹೋಗಿ.
 
||ಟರ್ಮಿನಲ್ ಗೆ ಹೋಗಿ.
  
 
|-
 
|-
|4:21
+
|04:21
 
||tail hyphen f forward slash (/) var log auth dot log
 
||tail hyphen f forward slash (/) var log auth dot log
  
 
|-
 
|-
|4:31
+
|04:31
 
||ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
 
||ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
  
 
|-
 
|-
|4:39
+
|04:39
 
||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ.  Application- > Accessories - > Terminal.  
 
||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ.  Application- > Accessories - > Terminal.  
  
 
|-
 
|-
|4:46
+
|04:46
 
||ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
 
||ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
  
 
|-
 
|-
|4:52
+
|04:52
 
||ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
 
||ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
  
 
|-
 
|-
|5:00
+
|05:00
 
||ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
 
||ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
  
 
|-
 
|-
|5:05
+
|05:05
 
||ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
 
||ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
  
 
|-
 
|-
|5:08
+
|05:08
 
||ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
 
||ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
  
 
|-
 
|-
|5:15
+
|05:15
 
||ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
 
||ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
  
 
|-
 
|-
|5:23
+
|05:23
 
||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
 
||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
  
 
|-
 
|-
|5:32
+
|05:32
 
||ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.  
 
||ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.  
  
 
|-
 
|-
|5:36
+
|05:36
 
||ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
 
||ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
  
 
|-
 
|-
|5:51
+
|05:51
 
||ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
 
||ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
  
 
|-
 
|-
|5:57
+
|05:57
 
||ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
 
||ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
  
 
|-
 
|-
|6:01
+
|06:01
 
||ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
 
||ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
  
 
|-
 
|-
|6:12
+
|06:12
 
||sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
 
||sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
  
 
|-
 
|-
|6:23
+
|06:23
 
||sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
 
||sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
  
 
|-
 
|-
|6:31
+
|06:31
 
||ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
 
||ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
  
 
|-
 
|-
|6:43
+
|06:43
 
||ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
 
||ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
  
 
|-
 
|-
|6:53
+
|06:53
 
||ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.
 
||ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.
.
 
  
 
|-
 
|-
|6:58
+
|06:58
 
||number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
 
||number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
  
 
|-
 
|-
|7:09
+
|07:09
 
||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
 
||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
  
 
|-
 
|-
|7:17
+
|07:17
 
||ಈಗ ಟರ್ಮಿನಲ್ ಗೆ ಹೋಗಿ.
 
||ಈಗ ಟರ್ಮಿನಲ್ ಗೆ ಹೋಗಿ.
  
 
|-
 
|-
|7:20
+
|07:20
 
||ಅಪ್ ಏರೋ ಕೀ ಒತ್ತಿ.
 
||ಅಪ್ ಏರೋ ಕೀ ಒತ್ತಿ.
  
 
|-
 
|-
|7:22
+
|07:22
 
||u ಒತ್ತಿ, ಎಂಟರ್ ಒತ್ತಿ.
 
||u ಒತ್ತಿ, ಎಂಟರ್ ಒತ್ತಿ.
  
 
|-
 
|-
|7:26
+
|07:26
 
||ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
 
||ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
  
 
|-
 
|-
|7:38
+
|07:38
 
||ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
 
||ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
  
 
|-
 
|-
|7:44
+
|07:44
 
||ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
 
||ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
  
 
|-
 
|-
|7:48
+
|07:48
 
||Applications > Accessories > Text Editor ಗೆ ಹೋಗಿ.
 
||Applications > Accessories > Text Editor ಗೆ ಹೋಗಿ.
  
 
|-
 
|-
|7:57
+
|07:57
 
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು  ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
 
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು  ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
  
 
|-
 
|-
|8:11
+
|08:11
 
||ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
 
||ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
  
 
|-
 
|-
|8:21
+
|08:21
 
||ಈ ಫೈಲ್ ನಲ್ಲಿರುವ ಅಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ  ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
 
||ಈ ಫೈಲ್ ನಲ್ಲಿರುವ ಅಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ  ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
  
 
|-
 
|-
|8:28
+
|08:28
 
||ಫೈಲನ್ನು ಕ್ಲೋಸ್ ಮಾಡಿ.
 
||ಫೈಲನ್ನು ಕ್ಲೋಸ್ ಮಾಡಿ.
  
 
|-
 
|-
|8:33
+
|08:33
 
||ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ  ಮಾಡೋಣ.
 
||ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ  ಮಾಡೋಣ.
  
 
|-
 
|-
|8:40
+
|08:40
 
||ಟರ್ಮಿನಲ್ ಗೆ ಹೋಗಿ.
 
||ಟರ್ಮಿನಲ್ ಗೆ ಹೋಗಿ.
  
 
|-
 
|-
|8:42
+
|08:42
 
||sort space marks dot txt space hyphen t space open inverted commas space close inverted commas space
 
||sort space marks dot txt space hyphen t space open inverted commas space close inverted commas space
  
 
|-
 
|-
|8:53
+
|08:53
 
||ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.  
 
||ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.  
  
 
|-
 
|-
|9:02
+
|09:02
 
||hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
 
||hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
  
 
|-
 
|-
|9:14
+
|09:14
 
||ಎಂಟರ್ ಒತ್ತಿ.
 
||ಎಂಟರ್ ಒತ್ತಿ.
  
 
|-
 
|-
|9:20
+
|09:20
 
||cat marks dot txt
 
||cat marks dot txt
  
 
|-
 
|-
|9:24
+
|09:24
 
||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
 
||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
  
 
|-
 
|-
|9:43
+
|09:43
 
||cut ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಬಳಸುತ್ತಾರೆ.
 
||cut ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಬಳಸುತ್ತಾರೆ.
  
 
|-
 
|-
|9:51
+
|09:51
 
||ನಾವು ಈಗ marks dot txt ನಿಂದ ಹೆಸರುಗಳನ್ನು ತೆಗೆದು ಹಾಕೋಣ.
 
||ನಾವು ಈಗ marks dot txt ನಿಂದ ಹೆಸರುಗಳನ್ನು ತೆಗೆದು ಹಾಕೋಣ.
  
 
|-
 
|-
|9:55
+
|09:55
 
||ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
 
||ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
  
 
|-
 
|-
|9:58
+
|09:58
 
||cut space marks dot txt space hyphen d space open inverted commas space close inverted commas space.
 
||cut space marks dot txt space hyphen d space open inverted commas space close inverted commas space.
  

Latest revision as of 15:29, 20 March 2017

Time Narration
00:00 ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:08 ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
00:17 ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
00:22 ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
00:29 ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
00:38 ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
00:46 ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
00:51 ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
01:02 ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
01:10 ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.
01:17 ಕ್ರಮವಾಗಿ Applications > Accessories > Text Editor ಗೆ ಹೋಗಿ.
01:24 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
01:38 ಫೈಲ್ ಗೆ ಹೋಗಿ ಸೇವ್ ಮಾಡಿ.
01:41 ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
01:48 ಆ ಫೈಲನ್ನು ಕ್ಲೋಸ್ ಮಾಡಿ.
01:53 ಈಗ Applications > Accessories > Terminal ಗೆ ಹೋಗಿ.
02:01 ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
02:05 ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
02:09 ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
02:15 ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
02:21 cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
02:29 ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ.
02:33 Head numbers dot txt. ಎಂಟರ್ ಒತ್ತಿ.
02:39 ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
02:43 ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
02:52 ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
02:58 ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
03:02 ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
03:08 F5.
03:14 tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
03:22 ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
03:27 tail numbers dot txt
03:31 ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
03:40 hyphen n5, ಎಂಟರ್ ಒತ್ತಿ.
03:45 ಈಗ ಸ್ಲೈಡ್ ಗೆ ಹಿಂತಿರುಗೋಣ.
03:50 ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
03:55 Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
04:01 tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
04:09 ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
04:18 ಟರ್ಮಿನಲ್ ಗೆ ಹೋಗಿ.
04:21 tail hyphen f forward slash (/) var log auth dot log
04:31 ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
04:39 ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal.
04:46 ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
04:52 ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
05:00 ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
05:05 ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
05:08 ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
05:15 ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
05:23 ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
05:32 ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.
05:36 ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
05:51 ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
05:57 ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
06:01 ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
06:12 sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
06:23 sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
06:31 ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
06:43 ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
06:53 ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.
06:58 number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
07:09 ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
07:17 ಈಗ ಟರ್ಮಿನಲ್ ಗೆ ಹೋಗಿ.
07:20 ಅಪ್ ಏರೋ ಕೀ ಒತ್ತಿ.
07:22 u ಒತ್ತಿ, ಎಂಟರ್ ಒತ್ತಿ.
07:26 ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
07:38 ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
07:44 ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
07:48 Applications > Accessories > Text Editor ಗೆ ಹೋಗಿ.
07:57 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
08:11 ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
08:21 ಈ ಫೈಲ್ ನಲ್ಲಿರುವ ಅಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
08:28 ಫೈಲನ್ನು ಕ್ಲೋಸ್ ಮಾಡಿ.
08:33 ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ.
08:40 ಟರ್ಮಿನಲ್ ಗೆ ಹೋಗಿ.
08:42 sort space marks dot txt space hyphen t space open inverted commas space close inverted commas space
08:53 ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.
09:02 hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
09:14 ಎಂಟರ್ ಒತ್ತಿ.
09:20 cat marks dot txt
09:24 ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
09:43 cut ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಬಳಸುತ್ತಾರೆ.
09:51 ನಾವು ಈಗ marks dot txt ನಿಂದ ಹೆಸರುಗಳನ್ನು ತೆಗೆದು ಹಾಕೋಣ.
09:55 ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
09:58 cut space marks dot txt space hyphen d space open inverted commas space close inverted commas space.
10:08 ಈ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಕೋಟ್ ಗಳ ನಡುವಿನ ಜಾಗವು ಅದನ್ನು ಪ್ರತಿನಿಧಿಸುತ್ತದೆ.
10:20 hyphen f2 ಎರಡನೇ ಕಾಲಂ ಅನ್ನು ಸೂಚಿಸುತದೆ. ನಂತರ ಎಂಟರ್ ಒತ್ತಿ.
10:31 paste ಕಮಾಂಡ್ ಎನ್ನುವುದು ಎರಡು ಅಥವಾ ಹೆಚ್ಚಿನ ಫೈಲ್ ಗಳ ಲೈನ್ ಗಳನ್ನು ಒಂದೇ ಫೈಲ್ ನಲ್ಲಿ ಸೇರಿಸುತ್ತದೆ.
10:36 ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ.
10:41 ಟರ್ಮಿನಲ್ ಗೆ ಹೋಗೋಣ.
10:43 numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಒತ್ತಿ.
10:50 ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ.
10:57 ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು.
11:06 ಟರ್ಮಿನಲ್ ಗೆ ಹೋಗೋಣ.
11:08 ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಆದ ಗ್ರೇಟರ್ ದೆನ್ ಗುರುತನ್ನು ಒತ್ತಿ, concatfile dot txt, ನಂತರ ಎಂಟರ್ ಒತ್ತಿ.
11:18 Cat concatfile dot txt
11:22 ಸ್ಲೈಡ್ ಗೆ ಹೋಗೋಣ.
11:25 paste ಕಮಾಂಡ್ tab ನಿಂದ ನಿರ್ಧರಿಸಲ್ಪಟ್ಟ ಸಂಖ್ಯೆಗಳನ್ನು ಕ್ರಮವಾಗಿ ತೋರಿಸಬೇಕೆಂದು ಇಚ್ಛಿಸಿದಲ್ಲಿ ನಾವು hyphen s ನ್ನು ಬಳಸಬಹುದು.
11:34 paste hyphen s
11:39 numbers dot txt
11:43 ಸ್ಲೈಡ್ ಗೆ ಹೋಗಿ.
11:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:49 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:55 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:59 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Udaya, Vasudeva ahitanal