Difference between revisions of "Linux/C2/Basics-of-System-Administration/Kannada"

From Script | Spoken-Tutorial
Jump to: navigation, search
(Created page with '{| border=1 !Time !Narration |- | 00:02 | नमस्ते, Basics of System Administration with Linux इत्याख्ये spoken tutorial मध्ये भवत…')
 
 
(5 intermediate revisions by one other user not shown)
Line 3: Line 3:
 
!Narration
 
!Narration
 
|-
 
|-
| 00:02
+
|00:02
|   नमस्ते, Basics of System Administration with Linux इत्याख्ये spoken tutorial मध्ये भवतां स्वागतम्।
+
|ನಮಸ್ತೇ, ಬೇಸಿಕ್ಸ್ ಆಫ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್ ಇನ್ ಲಿನಕ್ಸ್ ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
  
 
|  00:09
 
|  00:09
|   अस्मिन् पाठे वयम् अधोनिर्दिष्टान् अंशान् ज्ञास्यामः।
+
|ಈ ಟ್ಯುಟೋರಿಯಲ್ ನಲ್ಲಿ ನಾವು ಕೆಳಗಿರುವ ಅಂಶಗಳನ್ನು ಕಲಿಯಲಿದ್ದೇವೆ.
 
|-  
 
|-  
  
 
|  00:13
 
|  00:13
|  Adduser
+
|  Adduser, Su
|-
+
 
+
| 00:14
+
Su
+
 
|-
 
|-
  
 
|  00:16
 
|  00:16
|  Usermod
+
|  Usermod, Userdel
|-
+
 
+
| 00:17
+
Userdel
+
 
|-
 
|-
  
 
|  00:18
 
|  00:18
|  Id
+
|  Id, Du
|-
+
 
+
|  00:19
+
Du
+
 
|-
 
|-
  
 
|  00:20
 
|  00:20
|  Df
+
|  Df ಇತ್ಯಾದಿ.
 
|-
 
|-
  
 
|  00:22
 
|  00:22
|   अहम् Ubantu 10.10 इति तन्त्रांशम् उपयुञ्जानः अस्मि।
+
|ನಾನು ಉಬಂಟು 10.10 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
  
 
|  00:27
 
|  00:27
|   पूर्वसिद्धतानिमित्तं कृपया ‘General Purpose Utilities in Linux’ इति पाठं पश्यन्तु।
+
|ಪೂರ್ವಸಿದ್ಧತೆಗಾಗಿ ದಯವಿಟ್ಟು ‘General Purpose Utilities in Linux’ ಎಂಬ ಪಾಠವನ್ನು ನೋಡಿ.
 
|-
 
|-
  
 
|  00:35
 
|  00:35
|   यच्च अस्मिन् जालपुटे उपलभ्यम् अस्ति।
+
|ಅದು ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ.
 
|-
 
|-
  
 
|  00:39
 
|  00:39
|   दर्शितानाम् आदेशानां चालनाय admin प्रवेशार्हता भवेत्।
+
|ಈ ಮೊದಲು ಹೇಳಿರುವ ಆದೇಶಗಳನ್ನು ಹೊರಡಿಸಲು ಅಡ್ಮಿನ್ ಪ್ರವೇಶವಿರಬೇಕು.
 
|-
 
|-
  
 
|  00:47
 
|  00:47
|   अधुना प्राथम्येन नवीनोपयोक्ता (new user) कथं सर्जनीयः इति ज्ञास्यामः।
+
|ಈಗ ಮೊದಲಿಗೆ ಹೊಸ ಯೂಸರ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
 
|-
 
|-
  
 
|  00:53
 
|  00:53
|   ‘adduser’ इति आदेशः अस्मभ्यं नवीनोपयोक्तृसंज्ञां (new user login) प्रमाणीकृत्य स्रक्ष्यति।
+
|‘adduser’ ಎಂಬ ಆದೇಶವು ದೃಢೀಕರಿಸಲ್ಪಟ್ಟ ಹೊಸ ಯೂಸರ್ ಲಾಗಿನ್ ಅನ್ನು ರಚಿಸುತ್ತದೆ.
 
|-
 
|-
  
 
|  01:01
 
|  01:01
|   वयम् ‘sudo’ आदेशस्य साहाय्येन काञ्चित् उपयोक्तृसंज्ञां (user account) संयोक्तुं शक्नुमः।
+
|ನಾವು ‘sudo’ ಆದೇಶದ ಸಹಾಯದಿಂದ ಯಾವುದಾದರೂ ಯೂಸರ್ ಅಕೌಂಟ್ ಅನ್ನು ಸೇರಿಸಬಹುದು.
 
|-
 
|-
  
 
|  01:06
 
|  01:06
|   अधुना अहम् ‘sudo’ आदेशम् अधिकृत्य सङ्क्षिप्तं विवृणोमि।
+
|ಈಗ ನಾನು ‘sudo’ ಆದೇಶದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
 
|-
 
|-
  
 
|  01:11
 
|  01:11
|   ‘sudo’ इति आदेशः प्राशासनिकोपयोक्त्रे (administrative user) अध्युपयोक्ता (super user) इव आदेशचालनाय अनुमतिं यच्छति।
+
|‘sudo’ ಎಂಬ ಆದೇಶವು ಅಡ್ಮಿನಿಸ್ಟ್ರೇಟೀವ್ ಯೂಸರ್ ಗೆ ಸೂಪರ್ ಯೂಸರ್ ನಂತೆ ಆದೇಶವನ್ನು ಹೊರಡಿಸಲು ಬೇಕಾದ ಅನುಮತಿಯನ್ನು ನೀಡುತ್ತದೆ.
 
|-
 
|-
  
 
|  01:19
 
|  01:19
|   ‘sudo’ इति आदेशे बहवः विकल्पाः सन्ति। वयं तान् विकल्पान् अग्रे अस्मिन् एव पाठे ज्ञास्यामः।
+
|‘sudo’ ಎಂಬ ಆದೇಶದಲ್ಲಿ ತುಂಬಾ ವಿಕಲ್ಪಗಳಿವೆ. ನಾವು ಅವುಗಳನ್ನು ಮುಂದಿನ ಪಾಠಗಳಲ್ಲಿ ತಿಳಿಯೋಣ.
 
|-
 
|-
  
 
|  01:27
 
|  01:27
|   अधुना नवीनोपयोक्ता कथं स्रष्टव्यः इति ज्ञास्यामः।
+
|ಈಗ ಹೊಸ ಯೂಸರ್ ಹೇಗೆ ರಚಿಸುವುದೆಂದು ತಿಳಿಯೋಣ.
 
|-
 
|-
  
 
|  01:32
 
|  01:32
|   कीलफलके (Keyboard) Ctrl, Alt, t इति त्रयमपि समानकाले नोदनेन ‘Terminal’ उद्घाटयन्तु।
+
|ಕೀಬೋರ್ಡ್ ನಲ್ಲಿ Ctrl, Alt, t ಎಂಬ ಮೂರನ್ನೂ ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
 
|-
 
|-
  
 
|  01:45
 
|  01:45
|   अहम् एतावता एव अत्र ‘Terminal’ उद्घाटितवान् अस्मि।
+
|ನಾನು ಈಗಾಗಲೇ ಟರ್ಮಿನಲ್ ತೆರೆದಿದ್ದೇನೆ.
 
|-
 
|-
  
 
|  01:49
 
|  01:49
|   अत्र ‘sudo space adduser’ इति टङ्कयित्वा Enter नुदन्तु।
+
|ಇಲ್ಲಿ ‘sudo space adduser’ ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
  
 
|  01:58
 
|  01:58
|   तदा भवान् कूटशब्दनिमित्तं सूचितः भवति।
+
|ಆಗ ಪಾಸ್ವರ್ಡ್ ಕೇಳುತ್ತದೆ.
 
|-
 
|-
  
 
|  02:01
 
|  02:01
|   अहमत्र ‘Admin’ इत्यस्य कूटशब्दं (password) दत्वा enter नुदामि।
+
|ಇಲ್ಲಿ ನಾನು ಅಡ್ಮಿನ್ ಪಾಸ್ವರ್ಡ್ ಅನ್ನು ಕೊಟ್ಟು enter ಒತ್ತುತ್ತೇನೆ.
 
|-
 
|-
  
 
|  02:07
 
|  02:07
|   टङ्कितकूटशब्दः अदृश्यरूपेण भवति।
+
|ಕೊಟ್ಟ ಪಾಸ್ವರ್ಡ್ ಅದೃಶ್ಯರೂಪದಲ್ಲಿ ಇರುತ್ತದೆ.
 
|-
 
|-
  
 
|  02:11
 
|  02:11
|   अतः अस्माभिः जागरूकतया कूटशब्दः टङ्कनीयः।
+
|ಹಾಗಾಗಿ ನಾವು ಜಾಗ್ರತೆಯಿಂದ ಪಾಸ್ವರ್ಡ ಅನ್ನು ಬರೆಯಬೇಕು.
 
|-
 
|-
  
 
|  02:16
 
|  02:16
|   यदा enter नुदामः तदा “adduser: Only one or two names allowed” इति सन्देशः दृश्यते।
+
|ಯಾವಾಗ enter ಒತ್ತುತ್ತೇವೆಯೋ ಆಗ “adduser: Only one or two names allowed” ಎಂಬ ಮೆಸೆಜ್ ಕಾಣುತ್ತದೆ.
 
|-
 
|-
  
 
|  02:27
 
|  02:27
|   अधुना ‘duck’ नाम्ना कञ्चन नवीनोपयोक्तारं सृजामः।
+
|ಈಗ ‘duck’ ಹೆಸರಿನ ಹೊಸ ಯೂಸರ್ ಅನ್ನು ರಚಿಸೋಣ.
 
|-
 
|-
  
 
|  02:34
 
|  02:34
|   अधुना आदेशं टङ्कयन्तु :-
+
|ಅದಕ್ಕಾಗಿ ಆದೇಶವನ್ನು ಟೈಪ್ ಮಾಡಿ :-
 
|-
 
|-
  
 
|  02:36
 
|  02:36
|   ‘sudo space adduser space duck’ इति टङ्कयित्वा Enter नुदन्तु।
+
|‘sudo space adduser space duck’ ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
  
 
|  02:45
 
|  02:45
|   इदानीं वयम् ‘duck’ नाम्ना नवीनोपयोक्तारं सृष्टवन्तः।
+
|ಈಗ ನಾವು ‘duck’ ಹೆಸರಿನ ಯೂಸರ್ ಅನ್ನು ರಚಿಸಿದೆವು.
 
|-
 
|-
  
 
|  02:49
 
|  02:49
|   एवं नवीनोपयोक्तृसर्जनसमये पृथक्तया उपयोक्तृसम्बद्धं किञ्चन ‘home’ directory इति स्वयं सृष्टं भवति।
+
|ಹೀಗೆ, ಹೊಸ ಯೂಸರ್ ರಚಿಸುವಾಗ ಯೂಸರ್ ಗೆ ಸಂಬಂಧಿಸಿದ ಒಂದು ‘home’ ಡೈರಕ್ಟರಿಯು ತಾನಾಗಿಯೇ ರಚಿತವಾಗುತ್ತದೆ.
 
|-
 
|-
  
 
|  02:58
 
|  02:58
|   अत्र अवधेयः अंशः नाम अधुना वयम् ‘duck’ इति उपयोक्त्रे नवीनकूटशब्दनिमित्तं सूचिताः भवामः।
+
|ಈಗ ಗಮನಿಸಿ, ‘duck’ ಎಂಬ ಯೂಸರ್ ಗೆ ಹೊಸ ಪಾಸ್ವರ್ಡ್ ಕೇಳುತ್ತದೆ.
 
|-
 
|-
  
 
|  03:05
 
|  03:05
|   स्वेष्टं कूटशब्दं टङ्कयन्तु, अहं तु ‘duck’ इति कूटशब्दं टङ्कयित्वा Enter नुदामि।
+
|ನಿಮ್ಮಿಷ್ಟದ ಪಾಸ್ವರ್ಡ್ ಅನ್ನು ಟೈಪ್ ಮಾಡಿ, ನಾನಂತು ‘duck’ ಎಂದು ಪಾಸ್ವರ್ಡ್ ಅನ್ನು ಟೈಪ್ ಮಾಡುತ್ತೇನೆ, Enter ಒತ್ತಿ.
 
|-
 
|-
  
 
|  03:17
 
|  03:17
|   कृपया नवीनकूटशब्दं पुनः टङ्कयन्तु।
+
|ದಯವಿಟ್ಟು ಹೊಸ ಪಾಸ್ವರ್ಡ್ ಅನ್ನು ಪುನಃ ಟೈಪ್ ಮಾಡಿ.
 
|-
 
|-
  
 
|  03:20
 
|  03:20
|   एवं सुरक्षानिमित्तं दृढीकरणनिमित्तं च  कूटशब्दः वारद्वयं पृच्छ्यते।
+
|ಹೀಗೆ, ಸುರಕ್ಷಾ ದೃಷ್ಟಿಯಿಂದ ಹಾಗೂ ದೃಢೀಕರಣಕ್ಕಾಗಿ ಎರಡು ಬಾರಿ ಪಾಸ್ವರ್ಡ್ ಕೇಳಲಾಗುತ್ತದೆ.
 
|-
 
|-
  
 
|  03:26
 
|  03:26
|   अधुना अस्माकं नवीनोपयोक्तुः नवीनकूटशब्दः संस्थापितः अभवत्।
+
|ಈಗ ಹೊಸ ಯೂಸರ್ ನ ಪಾಸ್ವರ್ಡ್ ಅಪ್ಡೇಟ್ ಆಯಿತು.
 
|-
 
|-
  
 
|  03:31
 
|  03:31
|   वयमत्र अधिकविवरणार्थम् अपि पृष्टाः भवामः।
+
|ನಾವಿಲ್ಲಿ ಹೆಚ್ಚಿನ ಮಾಹಿತಿ ಬಗ್ಗೆಯೂ ಕೇಳಲ್ಪಡುತ್ತೇವೆ.
 
|-
 
|-
  
 
|  03:35
 
|  03:35
|   परं समयाभावात् अहं केवलम् ‘Full Name’ निमित्तम् ‘duck’ इति पूरयित्वा अन्यविवरणस्थानानि enter नोदनेन रिक्तं स्थापयामि।
+
|ಆದರೆ, ಸಮಯದ ಅಭಾವದಿಂದ ನಾನು ಕೇವಲ ‘Full Name’ ಗಾಗಿ ‘duck’ ಎಂದು ಭರ್ತಿ ಮಾಡಿ ಉಳಿದ ಮಾಹಿತಿಯನ್ನು enter ಒತ್ತುವುದರಿಂದ ಖಾಲಿ ಬಿಡುತ್ತೇನೆ.
 
|-
 
|-
  
 
|  03:46
 
|  03:46
|   Enter
+
|Enter. ನಾನು ‘y’ ಎಂದು ಒತ್ತುವುದರ ಮೂಲಕ ಎಲ್ಲವನ್ನೂ ದೃಢೀಕರಿಸುತ್ತೇನೆ.
|-
+
 
+
|  03:47
+
|  अहम् ‘y’ इति नोदनेन एतत्सर्वं दृढीकरोमि।
+
 
|-
 
|-
  
 
|  03:51
 
|  03:51
|   एतत् सर्वविवरणं समीचीनम् अस्ति इति दृढतायै अस्ति।
+
|ಇದು ಎಲ್ಲಾ ಮಾಹಿತಿಗಳೂ ಸರಿಯಾಗಿವೆ ಎಂದು ದೃಢೀಕರಿಸಲು ಇದೆ.
 
|-
 
|-
  
 
|  03:55
 
|  03:55
|   अधुना परीक्षामहे यत् उपयोक्तृसंज्ञा सृष्टा उत न इति।
+
|ಈಗ ಯೂಸರ್ ಅಕೌಂಟ್ ರಚಿತವಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸೋಣ.
 
|-
 
|-
  
 
|  04:00
 
|  04:00
|   परीक्षणार्थं कृपया आदेशसंसूचके (command prompt)
+
|ಪರೀಕ್ಷಿಸಲು ದಯವಿಟ್ಟು ಕಮಾಂಡ್ ಪ್ರಾಂಪ್ಟ್ ನಲ್ಲಿ
 
|-
 
|-
  
 
|  04:04
 
|  04:04
|   ‘ls space /(slash) home’
+
|‘ls space /(slash) home’
 
|-
 
|-
  
 
|  04:09
 
|  04:09
|   इति टङ्कयित्वा enter नुदन्तु।
+
|ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  04:11
 
|  04:11
|   Home folder मध्ये कति उपयोक्तारः सन्ति इति दर्शयितुम् ‘ls’ आदेशः उपयुक्तः भवति।
+
|Home folder ನಲ್ಲಿ ಎಷ್ಟು ಯೂಸರ್ ಗಳಿದ್ದಾವೆಂದು ತೋರಿಸಲು ‘ls’ ಎಂಬ ಆದೇಶವು ಉಪಯುಕ್ತವಾಗಿದೆ.
 
|-
 
|-
  
 
|  04:17
 
|  04:17
|   अपि च अत्र अस्ति अस्माकं नूतनतया निर्मितः ‘duck’ इति उपयोक्ता।
+
|ಹಾಗೂ, ಇಲ್ಲಿ ನಾವು ರಚಿಸಿದ ಹೊಸ ಯೂಸರ್ ‘duck’ ಇಲ್ಲಿದೆ.
 
|-
 
|-
  
 
|  04:23
 
|  04:23
|   अधुना अवसर्पिणीं (slides) प्रति गच्छामि।
+
|ಈಗ ಸ್ಲೈಡ್ ಗೆ ತೆರಳುತ್ತೇನೆ.
 
|-
 
|-
  
 
|  04:26
 
|  04:26
|   अधुना अपरः आदेशः अस्ति ‘su’ इति।
+
|ಈಗ ಇನ್ನೊಂದು ಆದೇಶವಿದೆ, ‘su’ ಎಂದು.
 
|-
 
|-
  
 
|  04:30
 
|  04:30
|   ‘su’ इति आदेशः ‘Switch User’ निमित्तम् अस्ति।
+
|‘su’ ಎಂಬ ಆದೇಶವು ‘Switch User’ ಗಾಗಿ ಇದೆ.
 
|-
 
|-
  
 
|  04:34
 
|  04:34
|   एषः आदेशः प्रसक्तोपयोक्तुः अपरोपयोक्तारं प्रति गन्तुम् उपयुज्यते।
+
|ಈ ಆದೇಶವನ್ನು ಪ್ರಸ್ತುತ ಇರುವ ಯೂಸರ್ ಇಂದ ಮತ್ತೊಂದು ಯೂಸರ್ ಗೆ ಹೋಗಲು ಉಪಯೋಗಿಸಲಾಗುತ್ತದೆ.
 
|-
 
|-
  
 
|  04:39
 
|  04:39
|   अधुना terminal इत्यत्र गच्छामः।
+
|ಈಗ terminal ಗೆ ಹೋಗೋಣ.
 
|-
 
|-
  
 
|  04:43
 
|  04:43
|   अत्र आदेशं लिखन्तु :-
+
|ಇಲ್ಲಿ ಆದೇಶವನ್ನು ಟೈಪ್ ಮಾಡೋಣ :-
 
|-
 
|-
  
 
|  04:45
 
|  04:45
|   ‘su space hyphen space duck’ इति टङ्कयित्वा Enter नुदन्तु।
+
|‘su space hyphen space duck’ ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
  
 
|  04:53
 
|  04:53
|   अधुना भवान् कूटशब्दनिमित्तं पृष्टः भवति।
+
|ಈಗ ಅದು ಪಾಸ್ವರ್ಡ್ ಕೇಳುತ್ತದೆ.
 
|-
 
|-
  
 
|  04:56
 
|  04:56
|   अहमत्र duck इति उपयोक्तुः कूटशब्दं टङ्कितवान्। सः ‘duck’ इत्येव इत्येतत् स्मरन्तु।
+
|ನಾನಿಲ್ಲಿ duck ಎಂಬ ಯೂಸರ್ ನ ಪಾಸ್ವರ್ಡ್ ಅನ್ನು ಟೈಪ್ ಮಾಡಿದ್ದೇನೆ. ಅದು ‘duck’ ಎಂದೇ ಆಗಿದೆ ಎಂಬುದನ್ನು ನೆನಪಿಸಿಕೊಳ್ಳಿ.
 
|-
 
|-
  
 
|  05:04
 
|  05:04
|   कृपया अवधानं कुर्वन्तु, terminal इत्येतद् पुरातनोपयोक्तृतः नूतनोपयोक्तारं प्रति परिवर्तनं करोति। अस्मिन् उदाहरणे ‘duck’ इति नूतनोपयोक्ता अस्ति।
+
|ದಯವಿಟ್ಟು ಗಮನಿಸಿ, terminal ಎಂಬುದು ಹಳೆಯ ಯೂಸರ್ ನಿಂದ ಹೊಸ ಯೂಸರ್ ಗೆ ಪರಿವರ್ತಿತವಾಗಿದೆ. ಇಲ್ಲಿ ಆ ಹೊಸ ಯೂಸರ್ ‘duck’ ಆಗಿದೆ.
 
|-
 
|-
  
 
|  05:14
 
|  05:14
|   एतस्याः उपयोक्तृसंज्ञायाः बहिः निर्गन्तुं  :-  
+
|ಈ ಯೂಸರ್ ಅಕೌಂಟ್ ನಿಂದ ಹೊರಬರಲು :-  
 
|-
 
|-
  
 
|  05:17
 
|  05:17
|   ‘logout’ इति टङ्कयित्वा enter नुदन्तु।
+
|‘logout’ ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  05:22
 
|  05:22
|   अधुना terminal ‘duck’ नाम्न्याः प्रसक्तोपयोक्तृसंज्ञातः निर्गत्य ‘vinhai’ नाम्न्यां पुरातनायाम् उपयोक्तृसंज्ञायां प्रविष्टं भवति।
+
|ಈಗ terminal ‘duck’ ಎಂಬ ಯೂಸರ್ ಅಕೌಂಟ್ ನಿಂದ ಲಾಗ್ ಔಟ್ ಆಗಿ ‘vinhai’ ಎಂಬ ಹಳೆಯ ಯೂಸರ್ ಅಕೌಂಟ್ ಗೆ ತೆರಳಿದೆ.
 
|-
 
|-
  
 
|  05:31
 
|  05:31
|   अधुना ‘usermod’ इति आदेशस्य विषये ज्ञास्यामः।
+
|ಈಗ ‘usermod’ ಎಂಬ ಆದೇಶದ ಬಗ್ಗೆ ತಿಳಿಯೋಣ.
 
|-
 
|-
  
 
|  05:35
 
|  05:35
|   ‘usermod’ इति आदेशः
+
|‘usermod’ ಎಂಬ ಆದೇಶವು
 
|-
 
|-
  
 
|  05:37
 
|  05:37
|   अध्युपयोक्तारं (super user) अथवा मूलोपयोक्तारं (root user) अन्योपयोक्तॄणां व्यवस्थापरिवर्तने सक्षमं करोति।
+
|ಸೂಪರ್ ಯೂಸರ್ ನನ್ನು ಅಥವಾ ರೂಟ್ ಯೂಸರ್ ನನ್ನು ಬೇರೆ ಯೂಸರ್ ಗಳ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಸಕ್ಷಮವಾಗಿಸುತ್ತದೆ.
 
|-
 
|-
  
 
|  05:46
 
|  05:46
|   यथा- ‘password’ इत्येतं ‘no password’ अथवा ‘empty password’ इति रूपेण परिवर्तनार्थम्।
+
|ಉದಾಹರಣೆಗೆ- ‘password’ ಎಂಬುದನ್ನು ‘no password’ ಅಥವಾ ‘empty password’ ಎಂದು ಪರಿವರ್ತಿಸಲು,
 
|-
 
|-
  
 
|  05:50
 
|  05:50
|   यस्मिन् दिनाङ्के उपयोक्तृसञ्ज्ञा अक्षमा क्रियते तस्य दिनाङ्कस्य दर्शनार्थं च ।
+
|ಮತ್ತು ಯಾವ ದಿನಾಂಕದಲ್ಲಿ ಯೂಸರ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುತ್ತೇವೆಯೋ ಆ ದಿನಾಂಕವನ್ನು ತೋರಿಸಲು ಇತ್ಯಾದಿ.
 
|-
 
|-
  
 
|  05:55
 
|  05:55
|   अधुना इममादेशं प्रयुज्य पश्यामः।
+
|ಈಗ ಈ ಆದೇಶವನ್ನು ಉಪಯೋಗಿಸಿ ನೋಡೋಣ.
 
|-
 
|-
  
 
|  05:59
 
|  05:59
|   अधुना अहम् duck नाम्न्याः उपयोक्तृसंज्ञायाः अन्तिमदिनाङ्कः कथं द्रष्टव्यः इति दर्शयामि।
+
|ಈಗ ನಾನು duck ಹೆಸರಿನ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವನ್ನು ಹೇಗೆ ನೋಡುವುದೆಂದು ತೋರಿಸುತ್ತೇನೆ.
 
|-
 
|-
  
 
|  06:05
 
|  06:05
|   आदेशसंसूचके (command prompt)-
+
|ಕಮಾಂಡ್ ಪ್ರಾಂಪ್ಟ್ ನಲ್ಲಿ -
 
|-
 
|-
  
 
|  06:09
 
|  06:09
|   sudo space usermod space –(hyphen) e space 2012 –(hyphen) 12 –(hyphen)27 space duck इति टङ्कयित्वा
+
|sudo space usermod space –(hyphen) e space 2012 –(hyphen) 12 –(hyphen)27 space duck ಎದು ಟೈಪ್ ಮಾಡಿ
 
|-
 
|-
  
 
|  06:33
 
|  06:33
| enter नुदन्तु।
+
|enter ಒತ್ತಿ.
 
|-
 
|-
  
 
|  06:37
 
|  06:37
|   उपर्युक्तस्य आदेशस्य –e इति विकल्पस्य साहाय्येन उपयोक्तृसञ्ज्ञायाः अन्तिमदिनाङ्कः निश्चितः भवति।
+
|ಮೇಲೆ ಹೇಳಿದ ಆದೇಶದಲ್ಲಿನ –e ಎಂಬ ವಿಕಲ್ಪದ ಸಹಾಯದಿಂದ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವು ನಿಶ್ಚಿತವಾಗುತ್ತದೆ.
 
|-
 
|-
  
 
|  06:46
 
|  06:46
|   अधुना भवन्तः duck इति उपयोक्तृसंज्ञायै अन्तिमदिनाङ्कस्य निर्धारणं कृतवन्तः।
+
|ಈಗ ನೀವು duck ಎಂಬ ಯೂಸರ್ ಅಕೌಂಟ್ ಗೆ ಕೊನೆಯ ದಿನಾಂಕವನ್ನು ನಿರ್ಧರಿಸಿದ್ದೀರಿ.
 
|-
 
|-
  
 
|  06:52
 
|  06:52
|   अधुना ‘uid’ अपि च ‘gid’ इति आदेशद्वयस्य विषये चिन्तयामः।
+
|ಈಗ ‘uid’ ಮತ್ತು ‘gid’ ಎಂಬ ಆದೇಶಗಳ ಬಗ್ಗೆ ತಿಳಿಯೋಣ.
 
|-
 
|-
  
 
|  06:57
 
|  06:57
|   ‘id - .......’ इति आदेशः सर्वेषाम् उपयोक्तॄणां गुम्फानां च अभिज्ञानम् कर्तुम् उपयुज्यते।
+
|‘id - command’ ಎಂಬ ಆದೇಶವನ್ನು ಎಲ್ಲಾ ಯೂಸರ್ ಗಳ ಮತ್ತು ಗ್ರುಪ್ ಗಳ ಐಡೆಂಟಿಟಿ ಯನ್ನು ಪರಿಶೀಲಿಸಲು ಉಪಯೋಗಿಸಲಾಗುತ್ತದೆ.
 
|-
 
|-
  
 
|  07:04
 
|  07:04
|   उपयोक्तारं अभिज्ञातुं वयम् ‘id space – (hyphen) u’ इति आदेशं उपयुञ्ज्महे।
+
|ಯೂಸರ್ ಗಳ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
 
|-
 
|-
  
 
|  07:12
 
|  07:12
|   समूहोपयोक्तॄन् अभिज्ञातुं वयम् ‘id space – (hyphen) g’ इति आदेशं उपयुञ्ज्महे।
+
|ಗ್ರುಪ್ ನ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) g’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
 
|-
 
|-
  
 
|  07:20
 
|  07:20
|   अधुना प्रयोगं करवाम।
+
|ಈಗ ಪ್ರಯೋಗ ಮಾಡೋಣ.
 
|-
 
|-
  
 
|  07:22
 
|  07:22
|   Terminal इत्यत्र 'id' इति टङ्कयामः :-
+
|ಟರ್ಮಿನಲ್ ನಲ್ಲಿ 'id' ಎಂದು ಟೈಪ್ ಮಾಡೋಣ :-
 
|-
 
|-
  
 
|  07:25
 
|  07:25
|   अपि च enter नुदामः।
+
|ಹಾಗೂ enter ಒತ್ತೋಣ.
 
|-
 
|-
  
 
|  07:29
 
|  07:29
|   अधुना उपयुज्यमाने उपकरणे उपयोक्तुः id अपि च समूहस्य id द्रष्टुं शक्नुमः।
+
|ಈಗ ನಾವು ಉಪಯೋಗಿಸುತ್ತಿರುವ ಸಿಸ್ಟಮ್ ನಲ್ಲಿನ ಯೂಸರ್ ಐಡಿಗಳನ್ನು ಮತ್ತು ಗ್ರುಪ್ ಐಡಿ ಗಳನ್ನು ನೋಡಬಹುದು.
 
|-
 
|-
  
 
|  07:37
 
|  07:37
|   केवलम् उपयोक्तुः id प्राप्तुं वयम् ‘– (hyphen)u’ इति आदेशम् उपयुञ्ज्महे।
+
|ಕೇವಲ ಯೂಸರ್ ಐಡಿ ಯನ್ನು ಪಡೆಯಲು‘– (hyphen)u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
 
|-
 
|-
  
 
|  07:43
 
|  07:43
|   अधुना ‘id space –(hyphen)u’ इति आदेशं टङ्कयित्वा,
+
|ಈಗ ‘id space –(hyphen)u’ ಎಂದು ಆದೇಶವನ್ನು ಟೈಪ್ ಮಾಡಿ,
 
|-
 
|-
  
 
|  07:49
 
|  07:49
|   enter नुदामः।
+
|enter ಒತ್ತಿ.ಈಗ ನಾವು ಕೇವಲ ಯೂಸರ್ ಐಡಿ ಗಳನ್ನು ನೋಡುತ್ತೇವೆ.
|-
+
 
+
|  07:50
+
|  अधुना वयं केवलम् उपयोक्तॄणाम् id द्रष्टुं शक्नुमः।
+
 
|-
 
|-
  
 
|  07:55
 
|  07:55
|   परमस्माभिः उपयोक्तुः नाम ज्ञातुं किं करणीयम्?
+
|ಆದರೆ ನಾವು ಯೂಸರ್ ನ ಹೆಸರನ್ನು ತಿಳಿಯಬೇಕಿದಲ್ಲಿ ಏನು ಮಾಡುವುದು?
 
|-
 
|-
  
 
|  08:00
 
|  08:00
|   नाम ज्ञातुम्,
+
|ಹೆಸರನ್ನು ತಿಳಿಯಲು,
 
|-
 
|-
  
 
|  08:02
 
|  08:02
|   Terminal मध्ये ‘id space –(hyphen)n space –(hyphen)u’ इति टङ्कयित्वा enter नुदामः।
+
|ಟರ್ಮಿನಲ್ ನಲ್ಲಿ ‘id space –(hyphen)n space –(hyphen)u’ ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  08:13
 
|  08:13
|   अधुना वयम् उपयोक्तुः id स्थाने तेषां नामानि द्रष्टुं शक्नुमः।
+
|ಈಗ ನಾವು ಯೂಸರ್ ಐಡಿ ಯ ಜಾಗದಲ್ಲಿ ಅವುಗಳ ಹೆಸರನ್ನು ನೋಡಬಹುದು.
 
|-
 
|-
  
 
|  08:20
 
|  08:20
|   इदानीं समूह id कृते आदेशान् अधिगच्छामः।
+
|ಈಗ ಗ್ರುಪ್ ಐಡಿ ಗಾಗಿ ಆದೇಶವನ್ನು ಕಲಿಯೋಣ.
 
|-
 
|-
  
 
|  08:24
 
|  08:24
|   अधुना ‘id space –(hyphen)g’ इति टङ्कयामः।
+
|ಈಗ ‘id space –(hyphen)g’ ಎಂದು ಟೈಪ್ ಮಾಡಿ.
 
|-
 
|-
  
 
|  08:29
 
|  08:29
|   अत्र वयं समूह id दृष्टुं शक्नुमः।
+
|ಇಲ್ಲಿ ನಾವು ಗ್ರುಪ್ ಐಡಿ ಯನ್ನು ನೋಡಬಹುದು.
 
|-
 
|-
  
 
|  08:32
 
|  08:32
|   यदि वयं सर्वेषां प्रसक्तोपयोक्तॄणां समूहम् अभिज्ञातुम् इच्छामः तर्हि,
+
|ನಮಗೆ ಪ್ರಸ್ತುತವಿರುವ ಎಲ್ಲಾ ಗ್ರುಪ್ ಗಳ ಐಡಿ ಯನ್ನು ನೋಡಲು,
 
|-
 
|-
  
 
|  08:38
 
|  08:38
|   ‘id space –(hyphen) (बृहदक्षरेण)G’ इति टङ्कयित्वा enter नुदन्तु।
+
|‘id space –(hyphen) (ದೊಡ್ಡ ಅಕ್ಷರದಲ್ಲಿ)G’ ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  08:46
 
|  08:46
|   कृपया अवधानं यच्छन्तु यत् अहं G इति बृहदक्षरेण एव लिखितवान् इति।
+
|ನಾನು G ಎಂದು ದೊಡ್ಡ ಅಕ್ಷರದಲ್ಲೇ ಟೈಪ್ ಮಾಡಿದ್ದೇನೆಂದು ಗಮನಿಸಿ.
 
|-
 
|-
  
 
|  08:50
 
|  08:50
|   परिणामं स्वयमेव पश्यन्तु।
+
|ಪರಿಣಾಮವನ್ನು ಸ್ವತಃ ನೋಡಿ.
 
|-
 
|-
  
 
|  08:53
 
|  08:53
|   अधुना वयम् उपयोक्तृसंज्ञायाः नाशनम् (delete) कथं करणीयम् इति ज्ञास्यामः।
+
|ಈಗ ನಾವು ಯೂಸರ್ ಅಕೌಂಟ್ ನ್ನು ಡಿಲೀಟ್ ಹೇಗೆ ಮಾಡುವುದೆಂದು ನೋಡೋಣ.
 
|-
 
|-
  
 
|  08:57
 
|  08:57
|   एतन्निमित्तं वयम् ‘userdel’ इति आदेशम् उपयुञ्ज्महे।
+
|ಇದಕ್ಕಾಗಿ ನಾವು ‘userdel’ ಎಂಬ ಆದೇಶವನ್ನು ಉಪಯೋಗಿಸೋಣ.
 
|-
 
|-
  
 
|  09:00
 
|  09:00
|   वयम् ‘userdel’ आदेशद्वारा उपयोक्तृसंज्ञां शाश्वतरूपेण नाशयितुं शक्नुमः।
+
|ನಾವು ‘userdel’ ಆದೇಶದಿಂದ ಯೂಸರ್ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದು.
 
|-
 
|-
  
 
|  09:07
 
|  09:07
|   अधुना आदेशमिमं प्रयुञ्ज्महे।
+
|ಈಗ ಈ ಆದೇಶವನ್ನು ಪ್ರಯೋಗಿಸೋಣ.
 
|-
 
|-
  
 
|  09:09
 
|  09:09
|   अत्र ‘sudo space userdel space –(hyphen)r space duck’ इति टङ्कयन्तु।
+
|ಇಲ್ಲಿ ‘sudo space userdel space –(hyphen)r space duck’ ಎಂದು ಟೈಪ್ ಮಾಡಿ
 
|-
 
|-
  
 
|  09:22
 
|  09:22
|   अहम् ‘-(hyphen)r’ इति विकल्पम् उपयुक्तवान् अस्मि।
+
|ನಾನು ‘-(hyphen)r’ ಎಂಬ ವಿಕಲ್ಪವನ್ನು ಉಪಯೋಗಿಸಿದ್ದೇನೆ.
 
|-
 
|-
  
 
|  09:25
 
|  09:25
|   एतत् home directory इत्यनेन सह उपयोक्तुः निष्कासनार्थम् उपयुज्यते।
+
|ಇದು home directory ಯ ಜೊತೆಗೆ ಯೂಸರ್ ಅನ್ನು ಕೂಡಾ ಡಿಲೀಟ್ ಮಾಡುತ್ತದೆ.
 
|-
 
|-
  
 
|  09:30
 
|  09:30
|   अधुना enter नुत्त्वा पश्यन्तु किम् भविष्यति इति।
+
|ಈಗ enter ಒತ್ತಿ ನೋಡಿ ಏನಾಗುತ್ತದೆಯೆಂದು.
 
|-
 
|-
  
 
|  09:34
 
|  09:34
|   अधुना duck इति उपयोक्ता नाशितः।
+
|ಈಗ duck ಎಂಬ ಯೂಸರ್ ಡಿಲೀಟ್ ಆಗಿದೆ.
 
|-
 
|-
  
 
|  09:38
 
|  09:38
अधोनिर्दिष्टस्य टङ्कनेन इदं परीक्षयन्तु,
+
|‘ls space /(slash)home’ ಎಂದು ಟೈಪ್ ಮಾಡುವುದರಿಂದ    
 
|-
 
|-
  
 
|  09:41
 
|  09:41
|   ‘ls space /(slash)home’ अपि च enter नुदन्तु।
+
|ಇದನ್ನು ಪರಿಶೀಲಿಸೋಣ. enter ಒತ್ತಿ.
 
|-
 
|-
  
 
|  09:47
 
|  09:47
|   वयम् अत्र duck इति उपयोक्तृसंज्ञा नष्टा (delete) इति द्रष्टुं शक्नुमः।
+
|ನಾವು ಇಲ್ಲಿ duck ಎಂಬ ಯೂಸರ್ ಅಕೌಂಟ್ ಡಿಲೀಟ್ ಆಗಿದೆ ಎಂದು ನೋಡಬಹುದು.
 
|-
 
|-
  
 
|  09:53
 
|  09:53
|   अधुना वयं slides प्रति गच्छामः।
+
|ಈಗ ನಾವು ಸ್ಲೈಡ್ಸ್ ಗೆ ಹೋಗೋಣ.
 
|-
 
|-
  
 
|  09:56
 
|  09:56
|   Linux System Administration इत्यत्र उपयोगकरादेशौ नाम ‘df’ आदेशः ‘du’ आदेशः च।
+
|Linux System Administration ಎಂಬಲ್ಲಿ ತುಂಬಾ ಉಪಯೋಗಿಯಾದ ಆದೇಶಗಳೆಂದರೆ‘df’ ಆದೇಶ ಮತ್ತು ‘du’ ಆದೇಶ.
 
|-
 
|-
  
 
|  10:03
 
|  10:03
|   ‘df’ इति आदेशः disc मध्ये उपलभ्यमानरिक्तस्थानस्य विषये ज्ञापयति।
+
|‘df’ ಎಂಬ ಆದೇಶವು disc ನಲ್ಲಿ ಲಭ್ಯವಾಗುವ ಖಾಲಿ ಜಾಗದ ಬಗ್ಗೆ ಮಾಹಿತಿ ಕೊಡುತ್ತದೆ.
 
|-
 
|-
  
 
|  10:08
 
|  10:08
|   अपि च ‘du’ इति आदेशः disc मध्ये सञ्चिकया आक्रान्तस्य स्थानस्य विषये ज्ञापयति।
+
|ಹಾಗೂ ‘du’ ಎಂಬ ಆದೇಶವು disc ನಲ್ಲಿ ಫೈಲ್ ಗಳು ಎಷ್ಟು ಜಾಗವನ್ನು ಆಕ್ರಮಿಸಿಕೊಂಡಿವೆ ಎಂಬುದನ್ನು ತಿಳಿಸಿಕೊಡುತ್ತದೆ.
 
|-
 
|-
  
 
|  10:13
 
|  10:13
|   कृपया एतौ द्वौ अपि आदेशौ उपयुज्य तस्य प्रयोजनं स्वयं पश्यन्तु।
+
|ದಯವಿಟ್ಟು ಈ ಎರಡು ಆದೇಶಗಳನ್ನೂ ಉಪಯೋಗಿಸಿ ಅದರ ಪ್ರಯೋಜನವನ್ನು ಸ್ವತಃ ನೋಡಿರಿ.
 
|-
 
|-
  
 
|  10:19
 
|  10:19
|   अधुना terminal प्रति गच्छाम।
+
|ಈಗ ಟರ್ಮಿನಲ್ ಗೆ ಹೋಗೋಣ.
 
|-
 
|-
  
 
|  10:26
 
|  10:26
|   कृपया ‘df space –(hyphen)h’ इति टङ्कयित्वा enter नुदन्तु।
+
|ದಯವಿಟ್ಟು ‘df space –(hyphen)h’ ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  10:33
 
|  10:33
|   एषः अत्र filesystem इत्यस्य परिमाणम् (size) अपि च तेन उपयुक्तावकाशस्य विषये दर्शयति।
+
|ಇದು ಇಲ್ಲಿ filesystem ಎಂಬುದರ ಆಕಾರವನ್ನು ಮತ್ತು ಅದು ಎಷ್ಟು ಜಾಗವನ್ನು ಉಪಯೋಗಿಸಿದೆ ಎಂಬ ಮಾಹಿತಿಯನ್ನು ತೋರಿಸುತ್ತದೆ.
 
|-
 
|-
  
 
|  10:38
 
|  10:38
|   पठनयोग्यरीत्या आरोपितावकाशम् अपि दर्शयति।
+
|ಓದಲು ಸರಳವಾಗುವ ರೀತಿಯಲ್ಲಿ ಆಕ್ರಮಿತವಾದ ಜಾಗವನ್ನೂ ತೋರಿಸುತ್ತದೆ.
 
|-
 
|-
  
 
|  10:46
 
|  10:46
|   अधुना ‘du’ इति आदेशेन सह कतिचन विकल्पान् पश्यामः।
+
|ಈಗ ‘du’ ಎಂಬ ಆದೇಶದ ಜೊತೆಗೆ ಕೆಲವು ವಿಕಲ್ಪಗಳನ್ನು ನೋಡೋಣ.
 
|-
 
|-
  
 
|  10:50
 
|  10:50
|   इदानीम् अहं चिन्तयामि यत् एतावता एव भवन्तः भवतां home page मध्ये कतिचन text files सृष्टवन्तः इति।
+
|ಈಗಾಗಲೇ ನೀವು ಕೆಲವು text file ಗಳನ್ನು ನಿಮ್ಮ home page ನಲ್ಲಿ ರಚಿಸಿರುವಿರಿ ಎಂದುಕೊಳ್ಳುತ್ತೇನೆ.
 
|-
 
|-
  
 
|  10:57
 
|  10:57
|   यदि न सृष्टवन्तः तर्हि कृपया ‘General Purpose Utilities in Linux’ इति अनुशिक्षणं पश्यन्तु।
+
|ರಚಿಸಿರದಿದ್ದಲ್ಲಿ ದಯವಿಟ್ಟು ‘General Purpose Utilities in Linux’ ಎಂಬ ಟ್ಯುಟೋರಿಯಲ್ ಅನ್ನು ನೋಡಿ.
 
|-
 
|-
  
 
|  11:04
 
|  11:04
|   अहम् मम home directory मध्ये कतिचन text files सृष्टवान् अस्मि आदेशान् चालयितुम्।
+
|ನಾನು ನನ್ನ home directory ಯಲ್ಲಿ ಕೆಲವು text file ಗಳನ್ನು ಆದೇಶ ಹೊರಡಿಸಲು ರಚಿಸಿರುತ್ತೇನೆ.
 
|-
 
|-
 
 
|  11:11
 
|  11:11
|   home folder गन्तुं terminal मध्ये,
+
|home folder ಗೆ ಹೋಗಲು ಟರ್ಮಿನಲ್ ನಲ್ಲಿ,
 
|-
 
|-
 
 
|  11:15
 
|  11:15
|   ‘cd space /(slash) home’ इति टङ्कयित्वा enter नुदन्तु।
+
|‘cd space /(slash) home’ ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
 
 
|  11:20
 
|  11:20
|   तदनन्तरम् du space –(hyphen)s space *.(astrix dot) txt इति टङ्कयित्वा enter नुदन्तु।
+
|ನಂತರ du space –(hyphen)s space *.(astrix dot) txt ಎಂದು ಟೈಪ್ ಮಾಡಿ enter ಒತ್ತಿ.
 
|-
 
|-
  
 
|  11:33
 
|  11:33
|   एषः आदेशः सन्धारिकायां (directory) विद्यमानानाम् txt files इत्येतेषां विवरणं सञ्चिकापरिमाणसूचनया सह भवतां कृते प्रयच्छति।
+
|ಈ ಆದೇಶವು ಡೈರಕ್ಟರಿಯಲ್ಲಿ ಇರುವ txt file ಗಳ ಮಾಹಿತಿಯನ್ನು ಫೈಲ್ ಗಳ ಆಕಾರದ ಮಾಹಿತಿಯೊಡನೆ ದೊರಕಿಸಿಕೊಡುತ್ತದೆ.
 
|-
 
|-
  
 
|  11:43
 
|  11:43
|   अभ्यासत्वेन आदेशफलके एवं टङ्कयन्तु,
+
|ಅಭ್ಯಾಸಕ್ಕಾಗಿ ಕಮಾಂಡ್ ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ,
 
|-
 
|-
  
 
|  11:47
 
|  11:47
|   ‘du space –(hyphen)ch space*.(astrix dot) txt’ इति, अनन्तरं पश्यन्तु किं भवति।
+
|‘du space –(hyphen)ch space*.(astrix dot) txt’ ನಂತರ ಏನಾಗುತ್ತದೆಯೆಂದು ನೋಡಿ.
 
|-
 
|-
  
 
|  11:59
 
|  11:59
|   अधुना अहम् slides प्रति गच्छामि।
+
|ಈಗ ನಾನು ಸ್ಲೈಡ್ ಗೆ ಹೋಗುತ್ತೇನೆ.
 
|-
 
|-
  
 
|  12:01
 
|  12:01
|   सङ्क्षिप्ततया वक्तव्यं चेत् एतावता,
+
|ಸಂಕ್ಷಿಪ್ತವಾಗಿ ಹೇಳುವುದಾದರೆ ನಾವು ಈವರೆಗೆ,
 
|-
 
|-
  
 
|  12:03
 
|  12:03
|   नूतनोपयोक्तारं स्रष्टुम् ‘adduser’ इति आदेशः
+
|ಹೊಸ ಯೂಸರ್ ಅನ್ನು ರಚಿಸಲು ‘adduser’ ಎಂಬ ಆದೇಶವನ್ನು,
 
|-
 
|-
  
 
|  12:06
 
|  12:06
|   एकस्मात् अपरोपयोक्तारं प्रति गन्तुम् ‘su’ इति
+
|ಒಂದರಿಂದ ಇನ್ನೊಂದು ಯೂಸರ್ ಗೆ ಹೋಗಲು ‘su’ ಎಂದು,
 
|-
 
|-
  
 
|  12:09
 
|  12:09
|   उपयोक्तृसंज्ञाव्यवस्था-(setting)-परिवर्तनार्थम् ‘usermod’ इति
+
|ಯೂಸರ್ ಅಕೌಂಟ್ ನ ವ್ಯವಸ್ಥೆಯನ್ನು ಬದಲಿಸಲು ‘usermod’ ಎಂದು
 
|-
 
|-
  
 
|  12:12
 
|  12:12
|   उपयोक्तृसंज्ञानाशनार्थम् ‘userdel’ इति
+
|ಯೂಸರ್ ಅಕೌಂಟ್ ಡಿಲೀಟ್ ಮಾಡಲು ‘userdel’ ಎಂದು,
 
|-
 
|-
  
 
|  12:15
 
|  12:15
|   उपयोक्तॄणाम् id समूहस्य id इत्यनयोः विषये ज्ञातुम् ‘id’ इति
+
|ಯೂಸರ್ ಐಡಿ ಮತ್ತು ಗ್ರುಪ್ ಐಡಿ ಗಳ ಬಗ್ಗೆ ತಿಳಿಯಲು ‘id’ ಎಂದು,
 
|-
 
|-
  
 
|  12:20
 
|  12:20
|   File system इत्यस्य परिमाणं तस्मिन् उपलभ्यतां च ज्ञातुम् ‘df’ इति
+
|File system ನ ಆಕಾರ ಮತ್ತು ಅದರ ಲಭ್ಯತೆಯನ್ನು ತಿಳಿಯಲು ‘df’ ಎಂದು,
 
|-
 
|-
  
 
|  12:24
 
|  12:24
|   File इत्यनेन कियत् स्थानम् आक्रान्तमस्ति इति ज्ञातुम् ‘du’ इति आदेशः च उपयोक्तव्यः इति ज्ञातवन्तः
+
|File ಎಂಬುದು ಎಷ್ಟು ಜಾಗವನ್ನು ಆಕ್ರಮಿಸಿದೆ ಎಂದು ತಿಳಿಯಲು ‘du’ ಎಂಬ ಆದೇಶವನ್ನು ಉಪಯೋಗಿಸಬೇಕೆಂದು ತಿಳಿದೆವು.
 
|-
 
|-
  
 
|  12:27
 
|  12:27
| अत्र “Basics of system administration” इत्यसौ पाठ: समाप्यते।
+
|ಇಲ್ಲಿಗೆ “Basics of system administration” ಎಂಬ ಪಾಠವು ಮುಗಿಯಿತು.
 
|-
 
|-
  
 
|  12.33
 
|  12.33
|   अधोनिर्दिष्टे जालपुटे उपलभ्यं चलच्चित्रम्
+
|ಈ ವೆಬ್ ಸೈಟ್ ನಲ್ಲಿ ಸಿಗುವ ವಿಡಿಯೋ
 
|-
 
|-
  
 
|  12:37
 
|  12:37
|   Spoken  tutorial परियोजनां साररूपेण दर्शयति।
+
|Spoken  tutorial ಪರಿಯೋಜನೆಯನ್ನು ಸಾರರೂಪದಲ್ಲಿ ಹೇಳುತ್ತದೆ.
 
|-
 
|-
  
 
|  12:40
 
|  12:40
|   यदि भवान् सम्यक् द्रष्टुं न शक्नोति तर्हि चलच्चित्रं अवतारयितुं शक्नोति।
+
|ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
|-
 
|-
  
 
|  12:44
 
|  12:44
|   वयम् spoken tutorial उपयुज्य कार्यशालां चालयामः। online परीक्षाम् उत्तीर्णेभ्य: प्रमाणपत्रम् अपि दद्मः। कृपया अधिकविवरणार्थम् अस्माकं संपर्कं करोतु।
+
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
  
 
|  12:53
 
|  12:53
|   spoken tutorial इत्येतत् ‘talk to a teacher’ इत्यस्य प्रकल्पस्य भागः अस्ति। असौ National Mission on Education through ICT, MHRD, भारतसर्वकारेण साहाय्यीकृत: अस्ति।
+
|spoken tutorial ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
  
 
|  13:03
 
|  13:03
|   अधिकविवरणं जालपुटेऽस्मिन् उपलभ्यते।
+
|ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ನೋಡಿರಿ.
 
|-
 
|-
  
 
|  13:08
 
|  13:08
|   अस्याः प्रतेः अनुवादकः प्रवाचकः च वासुदेवः आपृच्छति।
+
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
 
|}
 
|}

Latest revision as of 15:20, 20 March 2017

Time Narration
00:02 ನಮಸ್ತೇ, ಬೇಸಿಕ್ಸ್ ಆಫ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್ ಇನ್ ಲಿನಕ್ಸ್ ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು ಕೆಳಗಿರುವ ಅಂಶಗಳನ್ನು ಕಲಿಯಲಿದ್ದೇವೆ.
00:13 Adduser, Su
00:16 Usermod, Userdel
00:18 Id, Du
00:20 Df ಇತ್ಯಾದಿ.
00:22 ನಾನು ಉಬಂಟು 10.10 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತಿದ್ದೇನೆ.
00:27 ಪೂರ್ವಸಿದ್ಧತೆಗಾಗಿ ದಯವಿಟ್ಟು ‘General Purpose Utilities in Linux’ ಎಂಬ ಪಾಠವನ್ನು ನೋಡಿ.
00:35 ಅದು ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ.
00:39 ಈ ಮೊದಲು ಹೇಳಿರುವ ಆದೇಶಗಳನ್ನು ಹೊರಡಿಸಲು ಅಡ್ಮಿನ್ ಪ್ರವೇಶವಿರಬೇಕು.
00:47 ಈಗ ಮೊದಲಿಗೆ ಹೊಸ ಯೂಸರ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
00:53 ‘adduser’ ಎಂಬ ಆದೇಶವು ದೃಢೀಕರಿಸಲ್ಪಟ್ಟ ಹೊಸ ಯೂಸರ್ ಲಾಗಿನ್ ಅನ್ನು ರಚಿಸುತ್ತದೆ.
01:01 ನಾವು ‘sudo’ ಆದೇಶದ ಸಹಾಯದಿಂದ ಯಾವುದಾದರೂ ಯೂಸರ್ ಅಕೌಂಟ್ ಅನ್ನು ಸೇರಿಸಬಹುದು.
01:06 ಈಗ ನಾನು ‘sudo’ ಆದೇಶದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
01:11 ‘sudo’ ಎಂಬ ಆದೇಶವು ಅಡ್ಮಿನಿಸ್ಟ್ರೇಟೀವ್ ಯೂಸರ್ ಗೆ ಸೂಪರ್ ಯೂಸರ್ ನಂತೆ ಆದೇಶವನ್ನು ಹೊರಡಿಸಲು ಬೇಕಾದ ಅನುಮತಿಯನ್ನು ನೀಡುತ್ತದೆ.
01:19 ‘sudo’ ಎಂಬ ಆದೇಶದಲ್ಲಿ ತುಂಬಾ ವಿಕಲ್ಪಗಳಿವೆ. ನಾವು ಅವುಗಳನ್ನು ಮುಂದಿನ ಪಾಠಗಳಲ್ಲಿ ತಿಳಿಯೋಣ.
01:27 ಈಗ ಹೊಸ ಯೂಸರ್ ಹೇಗೆ ರಚಿಸುವುದೆಂದು ತಿಳಿಯೋಣ.
01:32 ಕೀಬೋರ್ಡ್ ನಲ್ಲಿ Ctrl, Alt, t ಎಂಬ ಮೂರನ್ನೂ ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
01:45 ನಾನು ಈಗಾಗಲೇ ಟರ್ಮಿನಲ್ ತೆರೆದಿದ್ದೇನೆ.
01:49 ಇಲ್ಲಿ ‘sudo space adduser’ ಎಂದು ಟೈಪ್ ಮಾಡಿ Enter ಒತ್ತಿ.
01:58 ಆಗ ಪಾಸ್ವರ್ಡ್ ಕೇಳುತ್ತದೆ.
02:01 ಇಲ್ಲಿ ನಾನು ಅಡ್ಮಿನ್ ಪಾಸ್ವರ್ಡ್ ಅನ್ನು ಕೊಟ್ಟು enter ಒತ್ತುತ್ತೇನೆ.
02:07 ಕೊಟ್ಟ ಪಾಸ್ವರ್ಡ್ ಅದೃಶ್ಯರೂಪದಲ್ಲಿ ಇರುತ್ತದೆ.
02:11 ಹಾಗಾಗಿ ನಾವು ಜಾಗ್ರತೆಯಿಂದ ಪಾಸ್ವರ್ಡ ಅನ್ನು ಬರೆಯಬೇಕು.
02:16 ಯಾವಾಗ enter ಒತ್ತುತ್ತೇವೆಯೋ ಆಗ “adduser: Only one or two names allowed” ಎಂಬ ಮೆಸೆಜ್ ಕಾಣುತ್ತದೆ.
02:27 ಈಗ ‘duck’ ಹೆಸರಿನ ಹೊಸ ಯೂಸರ್ ಅನ್ನು ರಚಿಸೋಣ.
02:34 ಅದಕ್ಕಾಗಿ ಆದೇಶವನ್ನು ಟೈಪ್ ಮಾಡಿ :-
02:36 ‘sudo space adduser space duck’ ಎಂದು ಟೈಪ್ ಮಾಡಿ Enter ಒತ್ತಿ.
02:45 ಈಗ ನಾವು ‘duck’ ಹೆಸರಿನ ಯೂಸರ್ ಅನ್ನು ರಚಿಸಿದೆವು.
02:49 ಹೀಗೆ, ಹೊಸ ಯೂಸರ್ ರಚಿಸುವಾಗ ಯೂಸರ್ ಗೆ ಸಂಬಂಧಿಸಿದ ಒಂದು ‘home’ ಡೈರಕ್ಟರಿಯು ತಾನಾಗಿಯೇ ರಚಿತವಾಗುತ್ತದೆ.
02:58 ಈಗ ಗಮನಿಸಿ, ‘duck’ ಎಂಬ ಯೂಸರ್ ಗೆ ಹೊಸ ಪಾಸ್ವರ್ಡ್ ಕೇಳುತ್ತದೆ.
03:05 ನಿಮ್ಮಿಷ್ಟದ ಪಾಸ್ವರ್ಡ್ ಅನ್ನು ಟೈಪ್ ಮಾಡಿ, ನಾನಂತು ‘duck’ ಎಂದು ಪಾಸ್ವರ್ಡ್ ಅನ್ನು ಟೈಪ್ ಮಾಡುತ್ತೇನೆ, Enter ಒತ್ತಿ.
03:17 ದಯವಿಟ್ಟು ಹೊಸ ಪಾಸ್ವರ್ಡ್ ಅನ್ನು ಪುನಃ ಟೈಪ್ ಮಾಡಿ.
03:20 ಹೀಗೆ, ಸುರಕ್ಷಾ ದೃಷ್ಟಿಯಿಂದ ಹಾಗೂ ದೃಢೀಕರಣಕ್ಕಾಗಿ ಎರಡು ಬಾರಿ ಪಾಸ್ವರ್ಡ್ ಕೇಳಲಾಗುತ್ತದೆ.
03:26 ಈಗ ಹೊಸ ಯೂಸರ್ ನ ಪಾಸ್ವರ್ಡ್ ಅಪ್ಡೇಟ್ ಆಯಿತು.
03:31 ನಾವಿಲ್ಲಿ ಹೆಚ್ಚಿನ ಮಾಹಿತಿ ಬಗ್ಗೆಯೂ ಕೇಳಲ್ಪಡುತ್ತೇವೆ.
03:35 ಆದರೆ, ಸಮಯದ ಅಭಾವದಿಂದ ನಾನು ಕೇವಲ ‘Full Name’ ಗಾಗಿ ‘duck’ ಎಂದು ಭರ್ತಿ ಮಾಡಿ ಉಳಿದ ಮಾಹಿತಿಯನ್ನು enter ಒತ್ತುವುದರಿಂದ ಖಾಲಿ ಬಿಡುತ್ತೇನೆ.
03:46 Enter. ನಾನು ‘y’ ಎಂದು ಒತ್ತುವುದರ ಮೂಲಕ ಎಲ್ಲವನ್ನೂ ದೃಢೀಕರಿಸುತ್ತೇನೆ.
03:51 ಇದು ಎಲ್ಲಾ ಮಾಹಿತಿಗಳೂ ಸರಿಯಾಗಿವೆ ಎಂದು ದೃಢೀಕರಿಸಲು ಇದೆ.
03:55 ಈಗ ಯೂಸರ್ ಅಕೌಂಟ್ ರಚಿತವಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸೋಣ.
04:00 ಪರೀಕ್ಷಿಸಲು ದಯವಿಟ್ಟು ಕಮಾಂಡ್ ಪ್ರಾಂಪ್ಟ್ ನಲ್ಲಿ
04:04 ‘ls space /(slash) home’
04:09 ಎಂದು ಟೈಪ್ ಮಾಡಿ enter ಒತ್ತಿ.
04:11 Home folder ನಲ್ಲಿ ಎಷ್ಟು ಯೂಸರ್ ಗಳಿದ್ದಾವೆಂದು ತೋರಿಸಲು ‘ls’ ಎಂಬ ಆದೇಶವು ಉಪಯುಕ್ತವಾಗಿದೆ.
04:17 ಹಾಗೂ, ಇಲ್ಲಿ ನಾವು ರಚಿಸಿದ ಹೊಸ ಯೂಸರ್ ‘duck’ ಇಲ್ಲಿದೆ.
04:23 ಈಗ ಸ್ಲೈಡ್ ಗೆ ತೆರಳುತ್ತೇನೆ.
04:26 ಈಗ ಇನ್ನೊಂದು ಆದೇಶವಿದೆ, ‘su’ ಎಂದು.
04:30 ‘su’ ಎಂಬ ಆದೇಶವು ‘Switch User’ ಗಾಗಿ ಇದೆ.
04:34 ಈ ಆದೇಶವನ್ನು ಪ್ರಸ್ತುತ ಇರುವ ಯೂಸರ್ ಇಂದ ಮತ್ತೊಂದು ಯೂಸರ್ ಗೆ ಹೋಗಲು ಉಪಯೋಗಿಸಲಾಗುತ್ತದೆ.
04:39 ಈಗ terminal ಗೆ ಹೋಗೋಣ.
04:43 ಇಲ್ಲಿ ಆದೇಶವನ್ನು ಟೈಪ್ ಮಾಡೋಣ :-
04:45 ‘su space hyphen space duck’ ಎಂದು ಟೈಪ್ ಮಾಡಿ Enter ಒತ್ತಿ.
04:53 ಈಗ ಅದು ಪಾಸ್ವರ್ಡ್ ಕೇಳುತ್ತದೆ.
04:56 ನಾನಿಲ್ಲಿ duck ಎಂಬ ಯೂಸರ್ ನ ಪಾಸ್ವರ್ಡ್ ಅನ್ನು ಟೈಪ್ ಮಾಡಿದ್ದೇನೆ. ಅದು ‘duck’ ಎಂದೇ ಆಗಿದೆ ಎಂಬುದನ್ನು ನೆನಪಿಸಿಕೊಳ್ಳಿ.
05:04 ದಯವಿಟ್ಟು ಗಮನಿಸಿ, terminal ಎಂಬುದು ಹಳೆಯ ಯೂಸರ್ ನಿಂದ ಹೊಸ ಯೂಸರ್ ಗೆ ಪರಿವರ್ತಿತವಾಗಿದೆ. ಇಲ್ಲಿ ಆ ಹೊಸ ಯೂಸರ್ ‘duck’ ಆಗಿದೆ.
05:14 ಈ ಯೂಸರ್ ಅಕೌಂಟ್ ನಿಂದ ಹೊರಬರಲು :-
05:17 ‘logout’ ಎಂದು ಟೈಪ್ ಮಾಡಿ enter ಒತ್ತಿ.
05:22 ಈಗ terminal ‘duck’ ಎಂಬ ಯೂಸರ್ ಅಕೌಂಟ್ ನಿಂದ ಲಾಗ್ ಔಟ್ ಆಗಿ ‘vinhai’ ಎಂಬ ಹಳೆಯ ಯೂಸರ್ ಅಕೌಂಟ್ ಗೆ ತೆರಳಿದೆ.
05:31 ಈಗ ‘usermod’ ಎಂಬ ಆದೇಶದ ಬಗ್ಗೆ ತಿಳಿಯೋಣ.
05:35 ‘usermod’ ಎಂಬ ಆದೇಶವು
05:37 ಸೂಪರ್ ಯೂಸರ್ ನನ್ನು ಅಥವಾ ರೂಟ್ ಯೂಸರ್ ನನ್ನು ಬೇರೆ ಯೂಸರ್ ಗಳ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಸಕ್ಷಮವಾಗಿಸುತ್ತದೆ.
05:46 ಉದಾಹರಣೆಗೆ- ‘password’ ಎಂಬುದನ್ನು ‘no password’ ಅಥವಾ ‘empty password’ ಎಂದು ಪರಿವರ್ತಿಸಲು,
05:50 ಮತ್ತು ಯಾವ ದಿನಾಂಕದಲ್ಲಿ ಯೂಸರ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುತ್ತೇವೆಯೋ ಆ ದಿನಾಂಕವನ್ನು ತೋರಿಸಲು ಇತ್ಯಾದಿ.
05:55 ಈಗ ಈ ಆದೇಶವನ್ನು ಉಪಯೋಗಿಸಿ ನೋಡೋಣ.
05:59 ಈಗ ನಾನು duck ಹೆಸರಿನ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವನ್ನು ಹೇಗೆ ನೋಡುವುದೆಂದು ತೋರಿಸುತ್ತೇನೆ.
06:05 ಕಮಾಂಡ್ ಪ್ರಾಂಪ್ಟ್ ನಲ್ಲಿ -
06:09 sudo space usermod space –(hyphen) e space 2012 –(hyphen) 12 –(hyphen)27 space duck ಎದು ಟೈಪ್ ಮಾಡಿ
06:33 enter ಒತ್ತಿ.
06:37 ಮೇಲೆ ಹೇಳಿದ ಆದೇಶದಲ್ಲಿನ –e ಎಂಬ ವಿಕಲ್ಪದ ಸಹಾಯದಿಂದ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವು ನಿಶ್ಚಿತವಾಗುತ್ತದೆ.
06:46 ಈಗ ನೀವು duck ಎಂಬ ಯೂಸರ್ ಅಕೌಂಟ್ ಗೆ ಕೊನೆಯ ದಿನಾಂಕವನ್ನು ನಿರ್ಧರಿಸಿದ್ದೀರಿ.
06:52 ಈಗ ‘uid’ ಮತ್ತು ‘gid’ ಎಂಬ ಆದೇಶಗಳ ಬಗ್ಗೆ ತಿಳಿಯೋಣ.
06:57 ‘id - command’ ಎಂಬ ಆದೇಶವನ್ನು ಎಲ್ಲಾ ಯೂಸರ್ ಗಳ ಮತ್ತು ಗ್ರುಪ್ ಗಳ ಐಡೆಂಟಿಟಿ ಯನ್ನು ಪರಿಶೀಲಿಸಲು ಉಪಯೋಗಿಸಲಾಗುತ್ತದೆ.
07:04 ಯೂಸರ್ ಗಳ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
07:12 ಗ್ರುಪ್ ನ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) g’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
07:20 ಈಗ ಪ್ರಯೋಗ ಮಾಡೋಣ.
07:22 ಟರ್ಮಿನಲ್ ನಲ್ಲಿ 'id' ಎಂದು ಟೈಪ್ ಮಾಡೋಣ :-
07:25 ಹಾಗೂ enter ಒತ್ತೋಣ.
07:29 ಈಗ ನಾವು ಉಪಯೋಗಿಸುತ್ತಿರುವ ಸಿಸ್ಟಮ್ ನಲ್ಲಿನ ಯೂಸರ್ ಐಡಿಗಳನ್ನು ಮತ್ತು ಗ್ರುಪ್ ಐಡಿ ಗಳನ್ನು ನೋಡಬಹುದು.
07:37 ಕೇವಲ ಯೂಸರ್ ಐಡಿ ಯನ್ನು ಪಡೆಯಲು‘– (hyphen)u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ.
07:43 ಈಗ ‘id space –(hyphen)u’ ಎಂದು ಆದೇಶವನ್ನು ಟೈಪ್ ಮಾಡಿ,
07:49 enter ಒತ್ತಿ.ಈಗ ನಾವು ಕೇವಲ ಯೂಸರ್ ಐಡಿ ಗಳನ್ನು ನೋಡುತ್ತೇವೆ.
07:55 ಆದರೆ ನಾವು ಯೂಸರ್ ನ ಹೆಸರನ್ನು ತಿಳಿಯಬೇಕಿದಲ್ಲಿ ಏನು ಮಾಡುವುದು?
08:00 ಹೆಸರನ್ನು ತಿಳಿಯಲು,
08:02 ಟರ್ಮಿನಲ್ ನಲ್ಲಿ ‘id space –(hyphen)n space –(hyphen)u’ ಎಂದು ಟೈಪ್ ಮಾಡಿ enter ಒತ್ತಿ.
08:13 ಈಗ ನಾವು ಯೂಸರ್ ಐಡಿ ಯ ಜಾಗದಲ್ಲಿ ಅವುಗಳ ಹೆಸರನ್ನು ನೋಡಬಹುದು.
08:20 ಈಗ ಗ್ರುಪ್ ಐಡಿ ಗಾಗಿ ಆದೇಶವನ್ನು ಕಲಿಯೋಣ.
08:24 ಈಗ ‘id space –(hyphen)g’ ಎಂದು ಟೈಪ್ ಮಾಡಿ.
08:29 ಇಲ್ಲಿ ನಾವು ಗ್ರುಪ್ ಐಡಿ ಯನ್ನು ನೋಡಬಹುದು.
08:32 ನಮಗೆ ಪ್ರಸ್ತುತವಿರುವ ಎಲ್ಲಾ ಗ್ರುಪ್ ಗಳ ಐಡಿ ಯನ್ನು ನೋಡಲು,
08:38 ‘id space –(hyphen) (ದೊಡ್ಡ ಅಕ್ಷರದಲ್ಲಿ)G’ ಎಂದು ಟೈಪ್ ಮಾಡಿ enter ಒತ್ತಿ.
08:46 ನಾನು G ಎಂದು ದೊಡ್ಡ ಅಕ್ಷರದಲ್ಲೇ ಟೈಪ್ ಮಾಡಿದ್ದೇನೆಂದು ಗಮನಿಸಿ.
08:50 ಪರಿಣಾಮವನ್ನು ಸ್ವತಃ ನೋಡಿ.
08:53 ಈಗ ನಾವು ಯೂಸರ್ ಅಕೌಂಟ್ ನ್ನು ಡಿಲೀಟ್ ಹೇಗೆ ಮಾಡುವುದೆಂದು ನೋಡೋಣ.
08:57 ಇದಕ್ಕಾಗಿ ನಾವು ‘userdel’ ಎಂಬ ಆದೇಶವನ್ನು ಉಪಯೋಗಿಸೋಣ.
09:00 ನಾವು ‘userdel’ ಆದೇಶದಿಂದ ಯೂಸರ್ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದು.
09:07 ಈಗ ಈ ಆದೇಶವನ್ನು ಪ್ರಯೋಗಿಸೋಣ.
09:09 ಇಲ್ಲಿ ‘sudo space userdel space –(hyphen)r space duck’ ಎಂದು ಟೈಪ್ ಮಾಡಿ
09:22 ನಾನು ‘-(hyphen)r’ ಎಂಬ ವಿಕಲ್ಪವನ್ನು ಉಪಯೋಗಿಸಿದ್ದೇನೆ.
09:25 ಇದು home directory ಯ ಜೊತೆಗೆ ಯೂಸರ್ ಅನ್ನು ಕೂಡಾ ಡಿಲೀಟ್ ಮಾಡುತ್ತದೆ.
09:30 ಈಗ enter ಒತ್ತಿ ನೋಡಿ ಏನಾಗುತ್ತದೆಯೆಂದು.
09:34 ಈಗ duck ಎಂಬ ಯೂಸರ್ ಡಿಲೀಟ್ ಆಗಿದೆ.
09:38 ‘ls space /(slash)home’ ಎಂದು ಟೈಪ್ ಮಾಡುವುದರಿಂದ
09:41 ಇದನ್ನು ಪರಿಶೀಲಿಸೋಣ. enter ಒತ್ತಿ.
09:47 ನಾವು ಇಲ್ಲಿ duck ಎಂಬ ಯೂಸರ್ ಅಕೌಂಟ್ ಡಿಲೀಟ್ ಆಗಿದೆ ಎಂದು ನೋಡಬಹುದು.
09:53 ಈಗ ನಾವು ಸ್ಲೈಡ್ಸ್ ಗೆ ಹೋಗೋಣ.
09:56 Linux System Administration ಎಂಬಲ್ಲಿ ತುಂಬಾ ಉಪಯೋಗಿಯಾದ ಆದೇಶಗಳೆಂದರೆ‘df’ ಆದೇಶ ಮತ್ತು ‘du’ ಆದೇಶ.
10:03 ‘df’ ಎಂಬ ಆದೇಶವು disc ನಲ್ಲಿ ಲಭ್ಯವಾಗುವ ಖಾಲಿ ಜಾಗದ ಬಗ್ಗೆ ಮಾಹಿತಿ ಕೊಡುತ್ತದೆ.
10:08 ಹಾಗೂ ‘du’ ಎಂಬ ಆದೇಶವು disc ನಲ್ಲಿ ಫೈಲ್ ಗಳು ಎಷ್ಟು ಜಾಗವನ್ನು ಆಕ್ರಮಿಸಿಕೊಂಡಿವೆ ಎಂಬುದನ್ನು ತಿಳಿಸಿಕೊಡುತ್ತದೆ.
10:13 ದಯವಿಟ್ಟು ಈ ಎರಡು ಆದೇಶಗಳನ್ನೂ ಉಪಯೋಗಿಸಿ ಅದರ ಪ್ರಯೋಜನವನ್ನು ಸ್ವತಃ ನೋಡಿರಿ.
10:19 ಈಗ ಟರ್ಮಿನಲ್ ಗೆ ಹೋಗೋಣ.
10:26 ದಯವಿಟ್ಟು ‘df space –(hyphen)h’ ಎಂದು ಟೈಪ್ ಮಾಡಿ enter ಒತ್ತಿ.
10:33 ಇದು ಇಲ್ಲಿ filesystem ಎಂಬುದರ ಆಕಾರವನ್ನು ಮತ್ತು ಅದು ಎಷ್ಟು ಜಾಗವನ್ನು ಉಪಯೋಗಿಸಿದೆ ಎಂಬ ಮಾಹಿತಿಯನ್ನು ತೋರಿಸುತ್ತದೆ.
10:38 ಓದಲು ಸರಳವಾಗುವ ರೀತಿಯಲ್ಲಿ ಆಕ್ರಮಿತವಾದ ಜಾಗವನ್ನೂ ತೋರಿಸುತ್ತದೆ.
10:46 ಈಗ ‘du’ ಎಂಬ ಆದೇಶದ ಜೊತೆಗೆ ಕೆಲವು ವಿಕಲ್ಪಗಳನ್ನು ನೋಡೋಣ.
10:50 ಈಗಾಗಲೇ ನೀವು ಕೆಲವು text file ಗಳನ್ನು ನಿಮ್ಮ home page ನಲ್ಲಿ ರಚಿಸಿರುವಿರಿ ಎಂದುಕೊಳ್ಳುತ್ತೇನೆ.
10:57 ರಚಿಸಿರದಿದ್ದಲ್ಲಿ ದಯವಿಟ್ಟು ‘General Purpose Utilities in Linux’ ಎಂಬ ಟ್ಯುಟೋರಿಯಲ್ ಅನ್ನು ನೋಡಿ.
11:04 ನಾನು ನನ್ನ home directory ಯಲ್ಲಿ ಕೆಲವು text file ಗಳನ್ನು ಆದೇಶ ಹೊರಡಿಸಲು ರಚಿಸಿರುತ್ತೇನೆ.
11:11 home folder ಗೆ ಹೋಗಲು ಟರ್ಮಿನಲ್ ನಲ್ಲಿ,
11:15 ‘cd space /(slash) home’ ಎಂದು ಟೈಪ್ ಮಾಡಿ enter ಒತ್ತಿ.
11:20 ನಂತರ du space –(hyphen)s space *.(astrix dot) txt ಎಂದು ಟೈಪ್ ಮಾಡಿ enter ಒತ್ತಿ.
11:33 ಈ ಆದೇಶವು ಡೈರಕ್ಟರಿಯಲ್ಲಿ ಇರುವ txt file ಗಳ ಮಾಹಿತಿಯನ್ನು ಫೈಲ್ ಗಳ ಆಕಾರದ ಮಾಹಿತಿಯೊಡನೆ ದೊರಕಿಸಿಕೊಡುತ್ತದೆ.
11:43 ಅಭ್ಯಾಸಕ್ಕಾಗಿ ಕಮಾಂಡ್ ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ,
11:47 ‘du space –(hyphen)ch space*.(astrix dot) txt’ ನಂತರ ಏನಾಗುತ್ತದೆಯೆಂದು ನೋಡಿ.
11:59 ಈಗ ನಾನು ಸ್ಲೈಡ್ ಗೆ ಹೋಗುತ್ತೇನೆ.
12:01 ಸಂಕ್ಷಿಪ್ತವಾಗಿ ಹೇಳುವುದಾದರೆ ನಾವು ಈವರೆಗೆ,
12:03 ಹೊಸ ಯೂಸರ್ ಅನ್ನು ರಚಿಸಲು ‘adduser’ ಎಂಬ ಆದೇಶವನ್ನು,
12:06 ಒಂದರಿಂದ ಇನ್ನೊಂದು ಯೂಸರ್ ಗೆ ಹೋಗಲು ‘su’ ಎಂದು,
12:09 ಯೂಸರ್ ಅಕೌಂಟ್ ನ ವ್ಯವಸ್ಥೆಯನ್ನು ಬದಲಿಸಲು ‘usermod’ ಎಂದು
12:12 ಯೂಸರ್ ಅಕೌಂಟ್ ಡಿಲೀಟ್ ಮಾಡಲು ‘userdel’ ಎಂದು,
12:15 ಯೂಸರ್ ಐಡಿ ಮತ್ತು ಗ್ರುಪ್ ಐಡಿ ಗಳ ಬಗ್ಗೆ ತಿಳಿಯಲು ‘id’ ಎಂದು,
12:20 File system ನ ಆಕಾರ ಮತ್ತು ಅದರ ಲಭ್ಯತೆಯನ್ನು ತಿಳಿಯಲು ‘df’ ಎಂದು,
12:24 File ಎಂಬುದು ಎಷ್ಟು ಜಾಗವನ್ನು ಆಕ್ರಮಿಸಿದೆ ಎಂದು ತಿಳಿಯಲು ‘du’ ಎಂಬ ಆದೇಶವನ್ನು ಉಪಯೋಗಿಸಬೇಕೆಂದು ತಿಳಿದೆವು.
12:27 ಇಲ್ಲಿಗೆ “Basics of system administration” ಎಂಬ ಪಾಠವು ಮುಗಿಯಿತು.
12.33 ಈ ವೆಬ್ ಸೈಟ್ ನಲ್ಲಿ ಸಿಗುವ ವಿಡಿಯೋ
12:37 Spoken tutorial ಪರಿಯೋಜನೆಯನ್ನು ಸಾರರೂಪದಲ್ಲಿ ಹೇಳುತ್ತದೆ.
12:40 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12:44 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12:53 spoken tutorial ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13:03 ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ನೋಡಿರಿ.
13:08 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

Contributors and Content Editors

PoojaMoolya, Vasudeva ahitanal