Difference between revisions of "Linux/C2/Basics-of-System-Administration/Kannada"
From Script | Spoken-Tutorial
PoojaMoolya (Talk | contribs) |
|||
Line 12: | Line 12: | ||
| 00:13 | | 00:13 | ||
− | | Adduser | + | | Adduser, Su |
− | + | ||
− | + | ||
− | + | ||
− | + | ||
|- | |- | ||
| 00:16 | | 00:16 | ||
− | | Usermod | + | | Usermod, Userdel |
− | + | ||
− | + | ||
− | + | ||
− | + | ||
|- | |- | ||
| 00:18 | | 00:18 | ||
− | | Id | + | | Id, Du |
− | + | ||
− | + | ||
− | + | ||
− | + | ||
|- | |- | ||
Line 164: | Line 152: | ||
| 03:46 | | 03:46 | ||
− | |Enter | + | |Enter. ನಾನು ‘y’ ಎಂದು ಒತ್ತುವುದರ ಮೂಲಕ ಎಲ್ಲವನ್ನೂ ದೃಢೀಕರಿಸುತ್ತೇನೆ. |
− | + | ||
− | + | ||
− | + | ||
− | + | ||
|- | |- | ||
Line 340: | Line 324: | ||
| 07:49 | | 07:49 | ||
− | |enter ಒತ್ತಿ. | + | |enter ಒತ್ತಿ.ಈಗ ನಾವು ಕೇವಲ ಯೂಸರ್ ಐಡಿ ಗಳನ್ನು ನೋಡುತ್ತೇವೆ. |
− | + | ||
− | + | ||
− | + | ||
− | + | ||
|- | |- | ||
Line 490: | Line 470: | ||
|ನಾನು ನನ್ನ home directory ಯಲ್ಲಿ ಕೆಲವು text file ಗಳನ್ನು ಆದೇಶ ಹೊರಡಿಸಲು ರಚಿಸಿರುತ್ತೇನೆ. | |ನಾನು ನನ್ನ home directory ಯಲ್ಲಿ ಕೆಲವು text file ಗಳನ್ನು ಆದೇಶ ಹೊರಡಿಸಲು ರಚಿಸಿರುತ್ತೇನೆ. | ||
|- | |- | ||
− | |||
| 11:11 | | 11:11 | ||
|home folder ಗೆ ಹೋಗಲು ಟರ್ಮಿನಲ್ ನಲ್ಲಿ, | |home folder ಗೆ ಹೋಗಲು ಟರ್ಮಿನಲ್ ನಲ್ಲಿ, | ||
|- | |- | ||
− | |||
| 11:15 | | 11:15 | ||
|‘cd space /(slash) home’ ಎಂದು ಟೈಪ್ ಮಾಡಿ enter ಒತ್ತಿ. | |‘cd space /(slash) home’ ಎಂದು ಟೈಪ್ ಮಾಡಿ enter ಒತ್ತಿ. | ||
|- | |- | ||
− | |||
| 11:20 | | 11:20 | ||
|ನಂತರ du space –(hyphen)s space *.(astrix dot) txt ಎಂದು ಟೈಪ್ ಮಾಡಿ enter ಒತ್ತಿ. | |ನಂತರ du space –(hyphen)s space *.(astrix dot) txt ಎಂದು ಟೈಪ್ ಮಾಡಿ enter ಒತ್ತಿ. |
Latest revision as of 15:20, 20 March 2017
Time | Narration |
---|---|
00:02 | ನಮಸ್ತೇ, ಬೇಸಿಕ್ಸ್ ಆಫ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್ ಇನ್ ಲಿನಕ್ಸ್ ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು ಕೆಳಗಿರುವ ಅಂಶಗಳನ್ನು ಕಲಿಯಲಿದ್ದೇವೆ. |
00:13 | Adduser, Su |
00:16 | Usermod, Userdel |
00:18 | Id, Du |
00:20 | Df ಇತ್ಯಾದಿ. |
00:22 | ನಾನು ಉಬಂಟು 10.10 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತಿದ್ದೇನೆ. |
00:27 | ಪೂರ್ವಸಿದ್ಧತೆಗಾಗಿ ದಯವಿಟ್ಟು ‘General Purpose Utilities in Linux’ ಎಂಬ ಪಾಠವನ್ನು ನೋಡಿ. |
00:35 | ಅದು ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ. |
00:39 | ಈ ಮೊದಲು ಹೇಳಿರುವ ಆದೇಶಗಳನ್ನು ಹೊರಡಿಸಲು ಅಡ್ಮಿನ್ ಪ್ರವೇಶವಿರಬೇಕು. |
00:47 | ಈಗ ಮೊದಲಿಗೆ ಹೊಸ ಯೂಸರ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
00:53 | ‘adduser’ ಎಂಬ ಆದೇಶವು ದೃಢೀಕರಿಸಲ್ಪಟ್ಟ ಹೊಸ ಯೂಸರ್ ಲಾಗಿನ್ ಅನ್ನು ರಚಿಸುತ್ತದೆ. |
01:01 | ನಾವು ‘sudo’ ಆದೇಶದ ಸಹಾಯದಿಂದ ಯಾವುದಾದರೂ ಯೂಸರ್ ಅಕೌಂಟ್ ಅನ್ನು ಸೇರಿಸಬಹುದು. |
01:06 | ಈಗ ನಾನು ‘sudo’ ಆದೇಶದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
01:11 | ‘sudo’ ಎಂಬ ಆದೇಶವು ಅಡ್ಮಿನಿಸ್ಟ್ರೇಟೀವ್ ಯೂಸರ್ ಗೆ ಸೂಪರ್ ಯೂಸರ್ ನಂತೆ ಆದೇಶವನ್ನು ಹೊರಡಿಸಲು ಬೇಕಾದ ಅನುಮತಿಯನ್ನು ನೀಡುತ್ತದೆ. |
01:19 | ‘sudo’ ಎಂಬ ಆದೇಶದಲ್ಲಿ ತುಂಬಾ ವಿಕಲ್ಪಗಳಿವೆ. ನಾವು ಅವುಗಳನ್ನು ಮುಂದಿನ ಪಾಠಗಳಲ್ಲಿ ತಿಳಿಯೋಣ. |
01:27 | ಈಗ ಹೊಸ ಯೂಸರ್ ಹೇಗೆ ರಚಿಸುವುದೆಂದು ತಿಳಿಯೋಣ. |
01:32 | ಕೀಬೋರ್ಡ್ ನಲ್ಲಿ Ctrl, Alt, t ಎಂಬ ಮೂರನ್ನೂ ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
01:45 | ನಾನು ಈಗಾಗಲೇ ಟರ್ಮಿನಲ್ ತೆರೆದಿದ್ದೇನೆ. |
01:49 | ಇಲ್ಲಿ ‘sudo space adduser’ ಎಂದು ಟೈಪ್ ಮಾಡಿ Enter ಒತ್ತಿ. |
01:58 | ಆಗ ಪಾಸ್ವರ್ಡ್ ಕೇಳುತ್ತದೆ. |
02:01 | ಇಲ್ಲಿ ನಾನು ಅಡ್ಮಿನ್ ಪಾಸ್ವರ್ಡ್ ಅನ್ನು ಕೊಟ್ಟು enter ಒತ್ತುತ್ತೇನೆ. |
02:07 | ಕೊಟ್ಟ ಪಾಸ್ವರ್ಡ್ ಅದೃಶ್ಯರೂಪದಲ್ಲಿ ಇರುತ್ತದೆ. |
02:11 | ಹಾಗಾಗಿ ನಾವು ಜಾಗ್ರತೆಯಿಂದ ಪಾಸ್ವರ್ಡ ಅನ್ನು ಬರೆಯಬೇಕು. |
02:16 | ಯಾವಾಗ enter ಒತ್ತುತ್ತೇವೆಯೋ ಆಗ “adduser: Only one or two names allowed” ಎಂಬ ಮೆಸೆಜ್ ಕಾಣುತ್ತದೆ. |
02:27 | ಈಗ ‘duck’ ಹೆಸರಿನ ಹೊಸ ಯೂಸರ್ ಅನ್ನು ರಚಿಸೋಣ. |
02:34 | ಅದಕ್ಕಾಗಿ ಆದೇಶವನ್ನು ಟೈಪ್ ಮಾಡಿ :- |
02:36 | ‘sudo space adduser space duck’ ಎಂದು ಟೈಪ್ ಮಾಡಿ Enter ಒತ್ತಿ. |
02:45 | ಈಗ ನಾವು ‘duck’ ಹೆಸರಿನ ಯೂಸರ್ ಅನ್ನು ರಚಿಸಿದೆವು. |
02:49 | ಹೀಗೆ, ಹೊಸ ಯೂಸರ್ ರಚಿಸುವಾಗ ಯೂಸರ್ ಗೆ ಸಂಬಂಧಿಸಿದ ಒಂದು ‘home’ ಡೈರಕ್ಟರಿಯು ತಾನಾಗಿಯೇ ರಚಿತವಾಗುತ್ತದೆ. |
02:58 | ಈಗ ಗಮನಿಸಿ, ‘duck’ ಎಂಬ ಯೂಸರ್ ಗೆ ಹೊಸ ಪಾಸ್ವರ್ಡ್ ಕೇಳುತ್ತದೆ. |
03:05 | ನಿಮ್ಮಿಷ್ಟದ ಪಾಸ್ವರ್ಡ್ ಅನ್ನು ಟೈಪ್ ಮಾಡಿ, ನಾನಂತು ‘duck’ ಎಂದು ಪಾಸ್ವರ್ಡ್ ಅನ್ನು ಟೈಪ್ ಮಾಡುತ್ತೇನೆ, Enter ಒತ್ತಿ. |
03:17 | ದಯವಿಟ್ಟು ಹೊಸ ಪಾಸ್ವರ್ಡ್ ಅನ್ನು ಪುನಃ ಟೈಪ್ ಮಾಡಿ. |
03:20 | ಹೀಗೆ, ಸುರಕ್ಷಾ ದೃಷ್ಟಿಯಿಂದ ಹಾಗೂ ದೃಢೀಕರಣಕ್ಕಾಗಿ ಎರಡು ಬಾರಿ ಪಾಸ್ವರ್ಡ್ ಕೇಳಲಾಗುತ್ತದೆ. |
03:26 | ಈಗ ಹೊಸ ಯೂಸರ್ ನ ಪಾಸ್ವರ್ಡ್ ಅಪ್ಡೇಟ್ ಆಯಿತು. |
03:31 | ನಾವಿಲ್ಲಿ ಹೆಚ್ಚಿನ ಮಾಹಿತಿ ಬಗ್ಗೆಯೂ ಕೇಳಲ್ಪಡುತ್ತೇವೆ. |
03:35 | ಆದರೆ, ಸಮಯದ ಅಭಾವದಿಂದ ನಾನು ಕೇವಲ ‘Full Name’ ಗಾಗಿ ‘duck’ ಎಂದು ಭರ್ತಿ ಮಾಡಿ ಉಳಿದ ಮಾಹಿತಿಯನ್ನು enter ಒತ್ತುವುದರಿಂದ ಖಾಲಿ ಬಿಡುತ್ತೇನೆ. |
03:46 | Enter. ನಾನು ‘y’ ಎಂದು ಒತ್ತುವುದರ ಮೂಲಕ ಎಲ್ಲವನ್ನೂ ದೃಢೀಕರಿಸುತ್ತೇನೆ. |
03:51 | ಇದು ಎಲ್ಲಾ ಮಾಹಿತಿಗಳೂ ಸರಿಯಾಗಿವೆ ಎಂದು ದೃಢೀಕರಿಸಲು ಇದೆ. |
03:55 | ಈಗ ಯೂಸರ್ ಅಕೌಂಟ್ ರಚಿತವಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸೋಣ. |
04:00 | ಪರೀಕ್ಷಿಸಲು ದಯವಿಟ್ಟು ಕಮಾಂಡ್ ಪ್ರಾಂಪ್ಟ್ ನಲ್ಲಿ |
04:04 | ‘ls space /(slash) home’ |
04:09 | ಎಂದು ಟೈಪ್ ಮಾಡಿ enter ಒತ್ತಿ. |
04:11 | Home folder ನಲ್ಲಿ ಎಷ್ಟು ಯೂಸರ್ ಗಳಿದ್ದಾವೆಂದು ತೋರಿಸಲು ‘ls’ ಎಂಬ ಆದೇಶವು ಉಪಯುಕ್ತವಾಗಿದೆ. |
04:17 | ಹಾಗೂ, ಇಲ್ಲಿ ನಾವು ರಚಿಸಿದ ಹೊಸ ಯೂಸರ್ ‘duck’ ಇಲ್ಲಿದೆ. |
04:23 | ಈಗ ಸ್ಲೈಡ್ ಗೆ ತೆರಳುತ್ತೇನೆ. |
04:26 | ಈಗ ಇನ್ನೊಂದು ಆದೇಶವಿದೆ, ‘su’ ಎಂದು. |
04:30 | ‘su’ ಎಂಬ ಆದೇಶವು ‘Switch User’ ಗಾಗಿ ಇದೆ. |
04:34 | ಈ ಆದೇಶವನ್ನು ಪ್ರಸ್ತುತ ಇರುವ ಯೂಸರ್ ಇಂದ ಮತ್ತೊಂದು ಯೂಸರ್ ಗೆ ಹೋಗಲು ಉಪಯೋಗಿಸಲಾಗುತ್ತದೆ. |
04:39 | ಈಗ terminal ಗೆ ಹೋಗೋಣ. |
04:43 | ಇಲ್ಲಿ ಆದೇಶವನ್ನು ಟೈಪ್ ಮಾಡೋಣ :- |
04:45 | ‘su space hyphen space duck’ ಎಂದು ಟೈಪ್ ಮಾಡಿ Enter ಒತ್ತಿ. |
04:53 | ಈಗ ಅದು ಪಾಸ್ವರ್ಡ್ ಕೇಳುತ್ತದೆ. |
04:56 | ನಾನಿಲ್ಲಿ duck ಎಂಬ ಯೂಸರ್ ನ ಪಾಸ್ವರ್ಡ್ ಅನ್ನು ಟೈಪ್ ಮಾಡಿದ್ದೇನೆ. ಅದು ‘duck’ ಎಂದೇ ಆಗಿದೆ ಎಂಬುದನ್ನು ನೆನಪಿಸಿಕೊಳ್ಳಿ. |
05:04 | ದಯವಿಟ್ಟು ಗಮನಿಸಿ, terminal ಎಂಬುದು ಹಳೆಯ ಯೂಸರ್ ನಿಂದ ಹೊಸ ಯೂಸರ್ ಗೆ ಪರಿವರ್ತಿತವಾಗಿದೆ. ಇಲ್ಲಿ ಆ ಹೊಸ ಯೂಸರ್ ‘duck’ ಆಗಿದೆ. |
05:14 | ಈ ಯೂಸರ್ ಅಕೌಂಟ್ ನಿಂದ ಹೊರಬರಲು :- |
05:17 | ‘logout’ ಎಂದು ಟೈಪ್ ಮಾಡಿ enter ಒತ್ತಿ. |
05:22 | ಈಗ terminal ‘duck’ ಎಂಬ ಯೂಸರ್ ಅಕೌಂಟ್ ನಿಂದ ಲಾಗ್ ಔಟ್ ಆಗಿ ‘vinhai’ ಎಂಬ ಹಳೆಯ ಯೂಸರ್ ಅಕೌಂಟ್ ಗೆ ತೆರಳಿದೆ. |
05:31 | ಈಗ ‘usermod’ ಎಂಬ ಆದೇಶದ ಬಗ್ಗೆ ತಿಳಿಯೋಣ. |
05:35 | ‘usermod’ ಎಂಬ ಆದೇಶವು |
05:37 | ಸೂಪರ್ ಯೂಸರ್ ನನ್ನು ಅಥವಾ ರೂಟ್ ಯೂಸರ್ ನನ್ನು ಬೇರೆ ಯೂಸರ್ ಗಳ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಸಕ್ಷಮವಾಗಿಸುತ್ತದೆ. |
05:46 | ಉದಾಹರಣೆಗೆ- ‘password’ ಎಂಬುದನ್ನು ‘no password’ ಅಥವಾ ‘empty password’ ಎಂದು ಪರಿವರ್ತಿಸಲು, |
05:50 | ಮತ್ತು ಯಾವ ದಿನಾಂಕದಲ್ಲಿ ಯೂಸರ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುತ್ತೇವೆಯೋ ಆ ದಿನಾಂಕವನ್ನು ತೋರಿಸಲು ಇತ್ಯಾದಿ. |
05:55 | ಈಗ ಈ ಆದೇಶವನ್ನು ಉಪಯೋಗಿಸಿ ನೋಡೋಣ. |
05:59 | ಈಗ ನಾನು duck ಹೆಸರಿನ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವನ್ನು ಹೇಗೆ ನೋಡುವುದೆಂದು ತೋರಿಸುತ್ತೇನೆ. |
06:05 | ಕಮಾಂಡ್ ಪ್ರಾಂಪ್ಟ್ ನಲ್ಲಿ - |
06:09 | sudo space usermod space –(hyphen) e space 2012 –(hyphen) 12 –(hyphen)27 space duck ಎದು ಟೈಪ್ ಮಾಡಿ |
06:33 | enter ಒತ್ತಿ. |
06:37 | ಮೇಲೆ ಹೇಳಿದ ಆದೇಶದಲ್ಲಿನ –e ಎಂಬ ವಿಕಲ್ಪದ ಸಹಾಯದಿಂದ ಯೂಸರ್ ಅಕೌಂಟ್ ನ ಕೊನೆಯ ದಿನಾಂಕವು ನಿಶ್ಚಿತವಾಗುತ್ತದೆ. |
06:46 | ಈಗ ನೀವು duck ಎಂಬ ಯೂಸರ್ ಅಕೌಂಟ್ ಗೆ ಕೊನೆಯ ದಿನಾಂಕವನ್ನು ನಿರ್ಧರಿಸಿದ್ದೀರಿ. |
06:52 | ಈಗ ‘uid’ ಮತ್ತು ‘gid’ ಎಂಬ ಆದೇಶಗಳ ಬಗ್ಗೆ ತಿಳಿಯೋಣ. |
06:57 | ‘id - command’ ಎಂಬ ಆದೇಶವನ್ನು ಎಲ್ಲಾ ಯೂಸರ್ ಗಳ ಮತ್ತು ಗ್ರುಪ್ ಗಳ ಐಡೆಂಟಿಟಿ ಯನ್ನು ಪರಿಶೀಲಿಸಲು ಉಪಯೋಗಿಸಲಾಗುತ್ತದೆ. |
07:04 | ಯೂಸರ್ ಗಳ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ. |
07:12 | ಗ್ರುಪ್ ನ ಐಡೆಂಟಿಟಿ ಯನ್ನು ತಿಳಿಯಲು ನಾವು ‘id space – (hyphen) g’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ. |
07:20 | ಈಗ ಪ್ರಯೋಗ ಮಾಡೋಣ. |
07:22 | ಟರ್ಮಿನಲ್ ನಲ್ಲಿ 'id' ಎಂದು ಟೈಪ್ ಮಾಡೋಣ :- |
07:25 | ಹಾಗೂ enter ಒತ್ತೋಣ. |
07:29 | ಈಗ ನಾವು ಉಪಯೋಗಿಸುತ್ತಿರುವ ಸಿಸ್ಟಮ್ ನಲ್ಲಿನ ಯೂಸರ್ ಐಡಿಗಳನ್ನು ಮತ್ತು ಗ್ರುಪ್ ಐಡಿ ಗಳನ್ನು ನೋಡಬಹುದು. |
07:37 | ಕೇವಲ ಯೂಸರ್ ಐಡಿ ಯನ್ನು ಪಡೆಯಲು‘– (hyphen)u’ ಎಂಬ ಆದೇಶವನ್ನು ಉಪಯೋಗಿಸುತ್ತೇವೆ. |
07:43 | ಈಗ ‘id space –(hyphen)u’ ಎಂದು ಆದೇಶವನ್ನು ಟೈಪ್ ಮಾಡಿ, |
07:49 | enter ಒತ್ತಿ.ಈಗ ನಾವು ಕೇವಲ ಯೂಸರ್ ಐಡಿ ಗಳನ್ನು ನೋಡುತ್ತೇವೆ. |
07:55 | ಆದರೆ ನಾವು ಯೂಸರ್ ನ ಹೆಸರನ್ನು ತಿಳಿಯಬೇಕಿದಲ್ಲಿ ಏನು ಮಾಡುವುದು? |
08:00 | ಹೆಸರನ್ನು ತಿಳಿಯಲು, |
08:02 | ಟರ್ಮಿನಲ್ ನಲ್ಲಿ ‘id space –(hyphen)n space –(hyphen)u’ ಎಂದು ಟೈಪ್ ಮಾಡಿ enter ಒತ್ತಿ. |
08:13 | ಈಗ ನಾವು ಯೂಸರ್ ಐಡಿ ಯ ಜಾಗದಲ್ಲಿ ಅವುಗಳ ಹೆಸರನ್ನು ನೋಡಬಹುದು. |
08:20 | ಈಗ ಗ್ರುಪ್ ಐಡಿ ಗಾಗಿ ಆದೇಶವನ್ನು ಕಲಿಯೋಣ. |
08:24 | ಈಗ ‘id space –(hyphen)g’ ಎಂದು ಟೈಪ್ ಮಾಡಿ. |
08:29 | ಇಲ್ಲಿ ನಾವು ಗ್ರುಪ್ ಐಡಿ ಯನ್ನು ನೋಡಬಹುದು. |
08:32 | ನಮಗೆ ಪ್ರಸ್ತುತವಿರುವ ಎಲ್ಲಾ ಗ್ರುಪ್ ಗಳ ಐಡಿ ಯನ್ನು ನೋಡಲು, |
08:38 | ‘id space –(hyphen) (ದೊಡ್ಡ ಅಕ್ಷರದಲ್ಲಿ)G’ ಎಂದು ಟೈಪ್ ಮಾಡಿ enter ಒತ್ತಿ. |
08:46 | ನಾನು G ಎಂದು ದೊಡ್ಡ ಅಕ್ಷರದಲ್ಲೇ ಟೈಪ್ ಮಾಡಿದ್ದೇನೆಂದು ಗಮನಿಸಿ. |
08:50 | ಪರಿಣಾಮವನ್ನು ಸ್ವತಃ ನೋಡಿ. |
08:53 | ಈಗ ನಾವು ಯೂಸರ್ ಅಕೌಂಟ್ ನ್ನು ಡಿಲೀಟ್ ಹೇಗೆ ಮಾಡುವುದೆಂದು ನೋಡೋಣ. |
08:57 | ಇದಕ್ಕಾಗಿ ನಾವು ‘userdel’ ಎಂಬ ಆದೇಶವನ್ನು ಉಪಯೋಗಿಸೋಣ. |
09:00 | ನಾವು ‘userdel’ ಆದೇಶದಿಂದ ಯೂಸರ್ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದು. |
09:07 | ಈಗ ಈ ಆದೇಶವನ್ನು ಪ್ರಯೋಗಿಸೋಣ. |
09:09 | ಇಲ್ಲಿ ‘sudo space userdel space –(hyphen)r space duck’ ಎಂದು ಟೈಪ್ ಮಾಡಿ |
09:22 | ನಾನು ‘-(hyphen)r’ ಎಂಬ ವಿಕಲ್ಪವನ್ನು ಉಪಯೋಗಿಸಿದ್ದೇನೆ. |
09:25 | ಇದು home directory ಯ ಜೊತೆಗೆ ಯೂಸರ್ ಅನ್ನು ಕೂಡಾ ಡಿಲೀಟ್ ಮಾಡುತ್ತದೆ. |
09:30 | ಈಗ enter ಒತ್ತಿ ನೋಡಿ ಏನಾಗುತ್ತದೆಯೆಂದು. |
09:34 | ಈಗ duck ಎಂಬ ಯೂಸರ್ ಡಿಲೀಟ್ ಆಗಿದೆ. |
09:38 | ‘ls space /(slash)home’ ಎಂದು ಟೈಪ್ ಮಾಡುವುದರಿಂದ |
09:41 | ಇದನ್ನು ಪರಿಶೀಲಿಸೋಣ. enter ಒತ್ತಿ. |
09:47 | ನಾವು ಇಲ್ಲಿ duck ಎಂಬ ಯೂಸರ್ ಅಕೌಂಟ್ ಡಿಲೀಟ್ ಆಗಿದೆ ಎಂದು ನೋಡಬಹುದು. |
09:53 | ಈಗ ನಾವು ಸ್ಲೈಡ್ಸ್ ಗೆ ಹೋಗೋಣ. |
09:56 | Linux System Administration ಎಂಬಲ್ಲಿ ತುಂಬಾ ಉಪಯೋಗಿಯಾದ ಆದೇಶಗಳೆಂದರೆ‘df’ ಆದೇಶ ಮತ್ತು ‘du’ ಆದೇಶ. |
10:03 | ‘df’ ಎಂಬ ಆದೇಶವು disc ನಲ್ಲಿ ಲಭ್ಯವಾಗುವ ಖಾಲಿ ಜಾಗದ ಬಗ್ಗೆ ಮಾಹಿತಿ ಕೊಡುತ್ತದೆ. |
10:08 | ಹಾಗೂ ‘du’ ಎಂಬ ಆದೇಶವು disc ನಲ್ಲಿ ಫೈಲ್ ಗಳು ಎಷ್ಟು ಜಾಗವನ್ನು ಆಕ್ರಮಿಸಿಕೊಂಡಿವೆ ಎಂಬುದನ್ನು ತಿಳಿಸಿಕೊಡುತ್ತದೆ. |
10:13 | ದಯವಿಟ್ಟು ಈ ಎರಡು ಆದೇಶಗಳನ್ನೂ ಉಪಯೋಗಿಸಿ ಅದರ ಪ್ರಯೋಜನವನ್ನು ಸ್ವತಃ ನೋಡಿರಿ. |
10:19 | ಈಗ ಟರ್ಮಿನಲ್ ಗೆ ಹೋಗೋಣ. |
10:26 | ದಯವಿಟ್ಟು ‘df space –(hyphen)h’ ಎಂದು ಟೈಪ್ ಮಾಡಿ enter ಒತ್ತಿ. |
10:33 | ಇದು ಇಲ್ಲಿ filesystem ಎಂಬುದರ ಆಕಾರವನ್ನು ಮತ್ತು ಅದು ಎಷ್ಟು ಜಾಗವನ್ನು ಉಪಯೋಗಿಸಿದೆ ಎಂಬ ಮಾಹಿತಿಯನ್ನು ತೋರಿಸುತ್ತದೆ. |
10:38 | ಓದಲು ಸರಳವಾಗುವ ರೀತಿಯಲ್ಲಿ ಆಕ್ರಮಿತವಾದ ಜಾಗವನ್ನೂ ತೋರಿಸುತ್ತದೆ. |
10:46 | ಈಗ ‘du’ ಎಂಬ ಆದೇಶದ ಜೊತೆಗೆ ಕೆಲವು ವಿಕಲ್ಪಗಳನ್ನು ನೋಡೋಣ. |
10:50 | ಈಗಾಗಲೇ ನೀವು ಕೆಲವು text file ಗಳನ್ನು ನಿಮ್ಮ home page ನಲ್ಲಿ ರಚಿಸಿರುವಿರಿ ಎಂದುಕೊಳ್ಳುತ್ತೇನೆ. |
10:57 | ರಚಿಸಿರದಿದ್ದಲ್ಲಿ ದಯವಿಟ್ಟು ‘General Purpose Utilities in Linux’ ಎಂಬ ಟ್ಯುಟೋರಿಯಲ್ ಅನ್ನು ನೋಡಿ. |
11:04 | ನಾನು ನನ್ನ home directory ಯಲ್ಲಿ ಕೆಲವು text file ಗಳನ್ನು ಆದೇಶ ಹೊರಡಿಸಲು ರಚಿಸಿರುತ್ತೇನೆ. |
11:11 | home folder ಗೆ ಹೋಗಲು ಟರ್ಮಿನಲ್ ನಲ್ಲಿ, |
11:15 | ‘cd space /(slash) home’ ಎಂದು ಟೈಪ್ ಮಾಡಿ enter ಒತ್ತಿ. |
11:20 | ನಂತರ du space –(hyphen)s space *.(astrix dot) txt ಎಂದು ಟೈಪ್ ಮಾಡಿ enter ಒತ್ತಿ. |
11:33 | ಈ ಆದೇಶವು ಡೈರಕ್ಟರಿಯಲ್ಲಿ ಇರುವ txt file ಗಳ ಮಾಹಿತಿಯನ್ನು ಫೈಲ್ ಗಳ ಆಕಾರದ ಮಾಹಿತಿಯೊಡನೆ ದೊರಕಿಸಿಕೊಡುತ್ತದೆ. |
11:43 | ಅಭ್ಯಾಸಕ್ಕಾಗಿ ಕಮಾಂಡ್ ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ, |
11:47 | ‘du space –(hyphen)ch space*.(astrix dot) txt’ ನಂತರ ಏನಾಗುತ್ತದೆಯೆಂದು ನೋಡಿ. |
11:59 | ಈಗ ನಾನು ಸ್ಲೈಡ್ ಗೆ ಹೋಗುತ್ತೇನೆ. |
12:01 | ಸಂಕ್ಷಿಪ್ತವಾಗಿ ಹೇಳುವುದಾದರೆ ನಾವು ಈವರೆಗೆ, |
12:03 | ಹೊಸ ಯೂಸರ್ ಅನ್ನು ರಚಿಸಲು ‘adduser’ ಎಂಬ ಆದೇಶವನ್ನು, |
12:06 | ಒಂದರಿಂದ ಇನ್ನೊಂದು ಯೂಸರ್ ಗೆ ಹೋಗಲು ‘su’ ಎಂದು, |
12:09 | ಯೂಸರ್ ಅಕೌಂಟ್ ನ ವ್ಯವಸ್ಥೆಯನ್ನು ಬದಲಿಸಲು ‘usermod’ ಎಂದು |
12:12 | ಯೂಸರ್ ಅಕೌಂಟ್ ಡಿಲೀಟ್ ಮಾಡಲು ‘userdel’ ಎಂದು, |
12:15 | ಯೂಸರ್ ಐಡಿ ಮತ್ತು ಗ್ರುಪ್ ಐಡಿ ಗಳ ಬಗ್ಗೆ ತಿಳಿಯಲು ‘id’ ಎಂದು, |
12:20 | File system ನ ಆಕಾರ ಮತ್ತು ಅದರ ಲಭ್ಯತೆಯನ್ನು ತಿಳಿಯಲು ‘df’ ಎಂದು, |
12:24 | File ಎಂಬುದು ಎಷ್ಟು ಜಾಗವನ್ನು ಆಕ್ರಮಿಸಿದೆ ಎಂದು ತಿಳಿಯಲು ‘du’ ಎಂಬ ಆದೇಶವನ್ನು ಉಪಯೋಗಿಸಬೇಕೆಂದು ತಿಳಿದೆವು. |
12:27 | ಇಲ್ಲಿಗೆ “Basics of system administration” ಎಂಬ ಪಾಠವು ಮುಗಿಯಿತು. |
12.33 | ಈ ವೆಬ್ ಸೈಟ್ ನಲ್ಲಿ ಸಿಗುವ ವಿಡಿಯೋ |
12:37 | Spoken tutorial ಪರಿಯೋಜನೆಯನ್ನು ಸಾರರೂಪದಲ್ಲಿ ಹೇಳುತ್ತದೆ. |
12:40 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
12:44 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
12:53 | spoken tutorial ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
13:03 | ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ನೋಡಿರಿ. |
13:08 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |