Difference between revisions of "Linux/C2/The-Linux-Environment/Kannada"

From Script | Spoken-Tutorial
Jump to: navigation, search
 
(8 intermediate revisions by 2 users not shown)
Line 1: Line 1:
 
{| border=1
 
{| border=1
!Time
+
|'''Time'''
!Narration
+
|'''Narration'''
 
|-
 
|-
 
 
|00:00
 
|00:00
 
|ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
Line 36: Line 35:
 
|01:04  
 
|01:04  
 
|ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:
 
|ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:
 
 
ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು.
 
ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು.
 
|-
 
|-
 
|01:12
 
|01:12
|ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಎಂದು ಹೆಸರು ಏಕೆಂದರೆ, ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ.
+
|ಎನ್ವಿರೋನ್ಮೆಂಟ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ.
 
|-
 
|-
 
|01:19
 
|01:19
|These are also available in subshells spawned by the shell like the ones for running shell scripts.  
+
|ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲೂ ಲಭ್ಯವಾಗುತ್ತವೆ. ಶೆಲ್ ಸ್ಕ್ರಿಪ್ಟ್ ನಲ್ಲಿ ಹೇಗೋ ಹಾಗೆ.  
 
|-
 
|-
 
|01:24
 
|01:24
|Local Variables , which as the name suggests have a more restricted or limited availability.  
+
|ಲೋಕಲ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ತುಂಬಾ ನಿರ್ಬಂಧಿತವಾಗಿ ಹಾಗೂ ಸೀಮಿತವಾಗಿ ಲಭ್ಯವಾಗುತ್ತವೆ.
 
|-
 
|-
 
|01:31
 
|01:31
|These are not available in the subshells spawned by the shell.  
+
|ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲಿ ಲಭ್ಯವಾಗುವುದಿಲ್ಲ.
 
|-
 
|-
 
|01:36  
 
|01:36  
|While in this tutorial, we will mainly talk about environment variables, let us first see how the value of these shell variables can be seen.
+
|ನಾವು ಈ ಟ್ಯುಟೋರಿಯಲ್ ನಲ್ಲಿ ಮುಖ್ಯವಾಗಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸುತ್ತಿರುವುದರಿಂದ, ನಾವು ಮೊದಲು ಶೆಲ್ ವೇರಿಯೇಬಲ್ ಗಳ ವ್ಯಾಲ್ಯೂ ಹೇಗೆ ನೋಡುವುದೆಂದು ತಿಳಿಯೋಣ.
 
|-
 
|-
 
|01:48
 
|01:48
|To see all the variables available in the current shell , we run the command set.
+
|ಪ್ರಸ್ತುತ ಶೆಲ್ ನಲ್ಲಿರುವ ಎಲ್ಲಾ ವೇರಿಯೇಬಲ್ ಗಳನ್ನು ನೋಡಲು ನಾವು ಕಮಾಂಡ್ ಸೆಟ್ ಅನ್ನು ಚಲಾಯಿಸೋಣ.
 
|-
 
|-
 
|01:53
 
|01:53
| '''Type at the terminal'''
+
|ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
"set space 'vertical-bar' more" and press enter.
+
"set space 'vertical-bar' (|) more" ಮತ್ತು enter ಒತ್ತಿ.
 
|-
 
|-
 
|02:00
 
|02:00
|We can see all the current shell variables ,
+
|ನಾವು ಎಲ್ಲಾ ಪ್ರಸ್ತುತ ಶೆಲ್ ಗಳ ವೇರಿಯೇಬಲ್ ಗಳನ್ನು ನೋಡಬಲ್ಲೆವು.
 
|-
 
|-
 
|02:04
 
|02:04
|For example : take a look at the HOME environment variable also notice the value assigned to it.
+
|ಉದಾಹರಣೆಗಾಗಿ: HOME ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ನೋಡಿ ಹಾಗೂ ಅದಕ್ಕೆ ಅಸೈನ್ ಆದ ವ್ಯಾಲ್ಯೂ ವನ್ನೂ ಕೂಡಾ ಗಮನಿಸಿ.
 
|-
 
|-
 
|02:15
 
|02:15
|press Enter to move through the list and in order to come out press q
+
|ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ.
 
|-
 
|-
|02:21
+
|02:21
|Here the output from set was pipelined to more in order to display a more systematic multipage output of the variable list.
+
|ಇಲ್ಲಿ, ವೇರಿಯೇಬಲ್ ಸೂಚಿಯು ಸುನಿಯೋಜಿತವಾಗಿ ಹಾಗೂ ಮಲ್ಟಿಪೇಜ್ ಔಟ್ಪುಟ್ ಆಗಿ ತೋರಲು set ನಲ್ಲಿನ ಔಟ್ಪುಟ್ ಅನ್ನು more ಗೆ ರಿಡೈರೆಕ್ಟ್ ಮಾಡಲಾಗಿದೆ.
 
|-
 
|-
 
|02:38
 
|02:38
|To see only the environment variables run the command env
+
|ಕೇವಲ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳನ್ನು ನೋಡಲು env ಕಮಾಂಡ್ ಅನ್ನು ಚಲಾಯಿಸಿ.
 
|-
 
|-
 
|02:45
 
|02:45
|'''Type at the terminal'''
+
|ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
 
+
"env space 'vertical-bar' (|) more" ಹಾಗೂ enter ಒತ್ತಿ.
"env space 'vertical-bar' more" and press enter
+
 
|-
 
|-
 
|02:52
 
|02:52
|For example,
+
|ಉದಾಹರಣೆಗಾಗಿ,
 
+
slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ.
Notice the SHELL variable whose value is slash bin slash bash .  
+
 
|-
 
|-
 
|03:00
 
|03:00
|Again, you may press q to come out of the list.
+
|ಪುನಃ, ಲಿಸ್ಟ್ ನಿಂದ ಹೊರಬರಲು q ಅನ್ನು ಒತ್ತಿ.
 
|-
 
|-
 
|03:07
 
|03:07
|Now let us discuss some of the more important environment variables in linux.  
+
|ಈಗ ನಾವು ಲಿನಕ್ಸ್ ನಲ್ಲಿನ ಕೆಲವು ಮುಖ್ಯವಾದ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸೋಣ.  
 
|-
 
|-
 
|03:11
 
|03:11
|We would be using the bash shell for all our demonstrations here.  
+
|ನಾವಿಲ್ಲಿ ನಮ್ಮ ಎಲ್ಲಾ ಪ್ರದರ್ಶನಗಳಿಗಾಗಿ bash shell ಅನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
 
|03:15
 
|03:15
|Different shells are customized in slightly different ways.
+
|ಬೇರೆ ಬೇರೆ ಶೆಲ್ ಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಸ್ಟಮೈಸ್ ಆಗಿರುತ್ತವೆ.
 
|-
 
|-
 
|03:19
 
|03:19
|To see what a variable actually stores we have to prefix a dollar sign to the name of that variable and use the echo command along with it.
+
|ವಾಸ್ತವವಾಗಿ ವೇರಿಯೇಬಲ್ ಗಳು ಏನನ್ನು ಶೇಖರಿಸಿಡುತ್ತವೆ ಎಂದು ನೋಡಲು ನಾವು echo ಕಮಾಂಡ್ ನ ಜೊತೆಗೆ ನಿರ್ದಿಷ್ಟ ವೇರಿಯೇಬಲ್ ಹೆಸರಿನ ಹಿಂದೆ ಡಾಲರ್ ಚಿಹ್ನೆಯನ್ನು ಉಪಯೋಗಿಸಬೇಕು.
 
|-
 
|-
 
|03:30
 
|03:30
|The first environment variable that we would see is the SHELL variable.  
+
|ನಾವು ನೋಡುವ ಮೊದಲ ಎನ್ವಿರೋನ್ಮೆಂಟ್ ವೇರಿಯೇಬಲ್ ಎಂದರೆ ಶೆಲ್ ವೇರಿಯೇಬಲ್.
 
|-
 
|-
 
|03:35
 
|03:35
|It stores the name of the current shell.
+
|ಇದು ಪ್ರಸ್ತುತ ಶೆಲ್ ನ ಹೆಸರನ್ನು ಶೇಖರಿಸಿಡುತ್ತದೆ.
 
|-
 
|-
 
|03:37
 
|03:37
|To see what is the value of the SHELL variable, type
+
|ಶೆಲ್ ವೇರಿಯೇಬಲ್ ನ ವ್ಯಾಲ್ಯೂ ಅನ್ನು ನೋಡಲು, ಟರ್ಮಿನಲ್ ನಲ್ಲಿ
 
+
"echo space dollar, S-H-E-L-L" ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ enter ಒತ್ತಿ.
at the terminal "echo space dollar S-H-E-L-L in capital"and press enter.
+
 
|-
 
|-
 
|03:55
 
|03:55
|Here slash bin slash bash is the shell where we are currently operating.
+
|ಇಲ್ಲಿ slash bin slash bash ಎಂಬುದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಶೆಲ್ ಆಗಿದೆ.
 
|-
 
|-
 
|04:02
 
|04:02
|The next variable is the HOME.
+
|ಮುಂದಿನ ವೇರಿಯೇಬಲ್ HOME ಆಗಿದೆ.
 
|-
 
|-
 
|04:05
 
|04:05
|When we login into Linux, it normally places us in a directory named after our user name.  
+
|ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ನಮ್ಮ ಯೂಸರ್ ನೇಮ್ ನ ಹೆಸರಿರುವ ಡೈರಕ್ಟರಿಗೆ ಕರೆದೊಯ್ಯುತ್ತದೆ.
 
|-
 
|-
 
|04:11
 
|04:11
|This directory is called the home directory and this is exactly what is available in HOME variable.
+
|ಈ ಡೈರಕ್ಟರಿಯನ್ನು ಹೋಮ್ ಡೈರಕ್ಟರಿಯೆಂದು ಕರೆಯುತ್ತಾರೆ ಮತ್ತು ಇದುವೇ ಹೋಮ್ ವೇರಿಯೇಬಲ್ ನಲ್ಲಿ ಸಿಗುತ್ತದೆ.
 
|-
 
|-
 
|04:17  
 
|04:17  
|To see the value, type at the terminal "echo space dollar H-O-M-E in capital"and press enter
+
|ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು  H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ Enter ಒತ್ತಿ.
 
|-
 
|-
 
|04:29
 
|04:29
|The next environment variable is  PATH.
+
|PATH ಎಂಬುದು ನಂತರದ ಎನ್ವಿರೋನ್ಮೆಂಟ್ ವೇರಿಯೇಬಲ್ ಆಗಿದೆ.
 
|-
 
|-
 
|04:32
 
|04:32
|The PATH variable contains the absolute paths of the directories that the shell is supposed to search for locating any executable command.
+
|PATH ಎಂಬ ವೇರಿಯೇಬಲ್ ನಲ್ಲಿ ಡೈರಕ್ಟರಿ ಗಳ ನಿಖರವಾದ ಪಾಥ್ ಗಳು ಇವೆ ಹಾಗೂ ಶೆಲ್ ಎಂಬುದು ಯಾವುದೇ ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತದೆ .
 
|-
 
|-
 
|04:40  
 
|04:40  
|Lets see the value of the path variable.
+
|ಈಗ ಪಾಥ್ ವೇರಿಯೇಬಲ್ ನ ವ್ಯಾಲ್ಯೂವನ್ನು ನೋಡೋಣ.
 
|-
 
|-
 
|04:43  
 
|04:43  
|Again, type at the terminal "echo space dollar P-A-T-H " in capitals and press enter
+
|ಪುನಃ ಟರ್ಮಿನಲ್ ನಲ್ಲಿ "echo space dollar ಮತ್ತು ದೊಡ್ಡ ಅಕ್ಷರಗಳಲ್ಲಿ P-A-T-H" ಎಂದು ಟೈಪ್ ಮಾಡಿ ಎಂಟರ್ ಒತ್ತಿ.
 
|-
 
|-
 
|04:51  
 
|04:51  
|On my computer it shows the directories
+
|ನನ್ನ ಕಂಪ್ಯೂಟರ್ ನಲ್ಲಿ ಅದು ಹೀಗೆ ತೋರಿಸುತ್ತದೆ -
 
+
 
slash user slash local slash sbin slash user slash local slash bin slash user slash sbin slash user slash bin etc.
 
slash user slash local slash sbin slash user slash local slash bin slash user slash sbin slash user slash bin etc.
 
|-
 
|-
 
|05:04
 
|05:04
|This may slightly vary from one system to other.  
+
|ಇದು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಸ್ವಲ್ಪ ಬೇರೆಯಾಗಿರುತ್ತದೆ.
 
|-
 
|-
 
|05:07
 
|05:07
|It is actually a list of directories separated by the :(colon) delimiter, that the shell would search in this order for finding an executable command.
+
|ಇದೊಂದು ಡೈರಕ್ಟರಿಗಳ ಲಿಸ್ಟ್ ಆಗಿದ್ದು ಇದು : ಕೊಲನ್ ನಿಂದ ವಿಭಾಗಿಸಲಾಗಿದೆ. ಹೀಗಾಗಿ ಶೆಲ್ ಈ ಕ್ರಮದಲ್ಲಿರುವ ಎಕ್ಸಿಕ್ಯೂಟೆಬಲ್ ಕಮಾಂಡ್ ಗಳನ್ನು ಹುಡುಕುತ್ತದೆ.
 
|-
 
|-
 
|05:18
 
|05:18
|We can also add our own directory to this list so that our directory is also searched by the shell.
+
|ನಾವೂ ಕೂಡಾ ನಮ್ಮ ಸ್ವಂತದ ಡೈರಕ್ಟರಿಯನ್ನು ಈ ಲಿಸ್ಟ್ ಗೆ ಸೇರಿಸಬಹುದು, ಇದರಿಂದಾಗಿ ನಮ್ಮ ಡೈರಕ್ಟರಿ ಕೂಡಾ ಶೆಲ್ ನಿಂದ ಹುಡುಕಲ್ಪಡುತ್ತದೆ.
 
|-
 
|-
 
|05:25  
 
|05:25  
|In order to add our own directory type at the terminal
+
|ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ
 
|-
 
|-
|5:29
+
|05:29
|"P-A-T-H in capital 'equal-to' dollar P-A-T-H again in capital colon slash home slash the name of my own home directory and press enter.
+
|"P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ.
 
|-
 
|-
 
|05:54  
 
|05:54  
|Now if we echo the value of PATH,  
+
|ಈಗ ನಾವು PATH ನ ವ್ಯಾಲ್ಯೂವನ್ನು echo ಮಾಡಿದಲ್ಲಿ,
 
|-
 
|-
 
|06:04  
 
|06:04  
|our added directory will also be a part of the PATH variable.  
+
|ನಮ್ಮ ಡೈರಕ್ಟರಿ ಕೂಡಾ PATH ವೇರಿಯೇಬಲ್ ನ ಒಂದು ಅಂಗವಾಗುತ್ತದೆ.  
 
|-
 
|-
 
|06:10
 
|06:10
|See the directory is now present here.
+
|ನೋಡಿ, ಡೈರಕ್ಟರಿಯು ಈಗ ಇಲ್ಲಿ ಪ್ರಸ್ತುತವಿದೆ.
 
|-
 
|-
 
|06:16
 
|06:16
|Another interesting variable is the LOGNAME.
+
|ಇನ್ನೊಂದು ಕುತೂಹಲಕಾರಿಯಾದ ವೇರಿಯೇಬಲ್ ಎಂದರೆ LOGNAME.
 
|-
 
|-
 
|06:20  
 
|06:20  
|It stores the username of the currently active user.  
+
|ಇದು ಪ್ರಸ್ತುತ ಕ್ರಿಯಾಶೀಲನಾಗಿರುವ ಯೂಸರ್ ನ ಯೂಸರ್ ನೇಮ್ ಅನ್ನು ಸಂಗ್ರಹಿಸಿಡುತ್ತದೆ.
 
|-
 
|-
 
|06:24  
 
|06:24  
|In order to see the value type "echo space dollar LOGNAME" and press enter.
+
|ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|06:35
 
|06:35
|When we open the terminal we can see the dollar sign, which is the prompt at which we enter all our commands.  
+
|ನಾವು ಟರ್ಮಿನಲ್ ಅನ್ನು ತೆರೆದಾಗ ನಮಗೆ ಒಂದು ಡಾಲರ್ ಚಿಹ್ನೆ ಕಾಣಸಿಗುತ್ತದೆ. ಅದುವೇ ಪ್ರಾಂಪ್ಟ್ ಆಗಿದ್ದು ಅಲ್ಲಿಯೇ ನಾವು ಕಮಾಂಡ್ ಗಳನ್ನು ಬರೆಯುತ್ತೇವೆ.
 
|-
 
|-
 
|06:42
 
|06:42
|This is the primary prompt string represented by the environment variable PS1.  
+
|ಇದೊಂದು ಪ್ರೈಮರಿ ಪ್ರೋಮ್ಪ್ಟ್ ಚಿಹ್ನೆ ಆಗಿದ್ದು ಇದು PS1 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.  
 
|-
 
|-
 
|06:47
 
|06:47
|There is a secondary prompt string also
+
|ಇಲ್ಲಿ ಸೆಕೆಂಡರಿ ಪ್ರೋಮ್ಪ್ಟ್ ಚಿಹ್ನೆ ಕೂಡಾ ಇದೆ.
 
|-
 
|-
 
|06:50
 
|06:50
|If our command is long and it spans for more than one line then from the second line onwards we can see a greater than sign “>” as the prompt
+
|ನಮ್ಮ ಕಮಾಂಡ್ ದೊಡ್ಡದಾಗಿದ್ದು ಅದು ಒಂದು ಲೈನ್ ಗಿಂತ ಹೆಚ್ಚು ಉದ್ದವಾಗಿದ್ದಲ್ಲಿ ಅದು ಎರಡನೇ ಲೈನ್ ನಲ್ಲಿ ಶುರುವಾಗುವಾಗ ಗ್ರೇಟರ್ ದೆನ್ (>) ಚಿಹ್ನೆಯೊಂದಿಗೆ ಆರಂಭವಾಗುತ್ತದೆ.
 
|-
 
|-
 
|07:00  
 
|07:00  
|This is the secondary prompt string represented by the environment variable PS2.
+
|ಇದು ಸೆಕೆಂಡರಿ ಪ್ರೊಮ್ಪ್ಟ್ ಚಿಹ್ನೆಯಾಗಿದ್ದು ಇದು PS2 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.  
 
|-
 
|-
 
|07:05  
 
|07:05  
|To see the value of the secondary command prompt, type at the terminal "echo space dollar PS2 and press enter.
+
|ಸೆಕೆಂಡರಿ ಕಮಾಂಡ್ ಪ್ರೊಮ್ಪ್ಟ್ ನ ವ್ಯಾಲ್ಯೂ ವನ್ನು ನೋದಲು ಟರ್ಮಿನಲ್ ನಲ್ಲಿ echo space dollar ($) PS2 ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|07:20
 
|07:20
|We may change our primary prompt string to say “at the rate” <@> at the prompt.
+
|ನಾವು ನಮ್ಮ ಪ್ರೈಮರಿ ಪ್ರೊಮ್ಪ್ಟ್ ನ ಚಿಹ್ನೆಯನ್ನು ಬದಲಿಸಬಹುದು, ಈಗ “at the rate” <@> ಅನ್ನು ಪ್ರೊಮ್ಪ್ಟ್ ಆಗಿ ಇಡಬೇಕೆಂದುಕೊಳ್ಳೋಣ.
 
|-
 
|-
 
|07:28  
 
|07:28  
|In order to get this done
+
|ಹೀಗೆ ಮಾಡಲು, "PS1  'equal-to' (=) ಹಾಗೂ ಕೋಟ್ ನ ಒಳಗೆ 'at the rate' (@) ಎಂದು ಟೈಪ್ ಮಾಡಿ Enter ಒತ್ತಿ.
 
+
Type "PS1  'equal-to' now within quotes 'at the rate' “ and press enter.
+
 
|-
 
|-
 
|07:41
 
|07:41
|Now instead of the dollar sign we can see the at the rate sign as the prompt.
+
|ಈಗ ಡಾಲರ್ ($) ಚಿಹ್ನೆಯ ಬದಲಾಗಿ ನಾವು ಎಟ್ ದ ರೇಟ್ (@) ಚಿಹ್ನೆಯನ್ನು ಪ್ರೊಮ್ಪ್ಟ್ ಆಗಿ ನೋಡಬಹುದು.
 
|-
 
|-
 
|07:50
 
|07:50
|We may do something more interesting. Like we may display our username at the prompt.  
+
|ನಾವು ಇನ್ನೂ ಕುತೂಹಲಕಾರಿಯಾದುದನ್ನು ಮಾಡಬಹುದು. ಅಂದರೆ, ನಾವು ನಮ್ಮ ಯೂಸರ್ ನೇಮ್ ಅನ್ನು ಪ್ರೊಮ್ಪ್ಟ್ ಆಗಿ ತೋರಿಸಬಹುದು.  
 
|-
 
|-
 
|07:56
 
|07:56
|Just type "PS1in capital 'equal-to' within quotes dollar LOGNAME " and press enter
+
|PS1 'equal-to' (=) ಕೋಟ್ ನ ಒಳಗೆ dollar ($) LOGNAME ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ Enter ಒತ್ತಿ.
 
|-
 
|-
 
|08:12  
 
|08:12  
|Now my username is my prompt.
+
|ಈಗ ನನ್ನ ಯೂಸರ್ ನೇಮ್ ಎಂಬುದೇ ಪ್ರೊಮ್ಪ್ಟ್ ಆಗಿದೆ.
 
|-
 
|-
 
|08:16
 
|08:16
|To revert back type "PS1 'equal-to' dollar within quotes and press enter."
+
|ಹಿಂದಿನಂತೆ ಮಾಡಲು, PS1 'equal-to' (=) ಕೋಟ್ ನ್ ಒಳಗೆ dollar ($) ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|08:28
 
|08:28
|We have assigned values to many of the environment variables.  
+
|ನಾವು ಹಲವು ಎನ್ವಿರೋನ್ಮೆಂಟ್ ವೇರಿಏಬಲ್ ಗಳಿಗೆ ವ್ಯಾಲ್ಯೂ ವನ್ನು ಅಸೈನ್ ಮಾಡಿದೆವು.  
 
|-
 
|-
 
|08:32  
 
|08:32  
|But, remember one thing that these modifications are only applicable for the current session.  
+
|ಆದರೆ, ನೆನಪಿಡಿ, ಈ ಬದಲಾವಣೆಗಳು ಕೇವಲ ಪ್ರಸ್ತುತ ಸೆಶನ್ ಗೆ ಮಾತ್ರ ಸೀಮಿತವಾಗಿದೆ.  
 
|-
 
|-
 
|08:37  
 
|08:37  
|Like we had just added our directory to the PATH variable.  
+
|ಉದಾಹರಣೆಗೆ, ನಾವು ಈಗಷ್ಟೇ PATH ಎಂಬ ವೇರಿಯೇಬಲ್ ಅನ್ನು ನಮ್ಮ ಡೈರಕ್ಟರಿಗೆ ಸೇರಿಸಿದೆವು.  
 
|-
 
|-
 
|08:40
 
|08:40
|If we close the terminal and open it again or open a new terminal altogether and check the path variable by echoing its value
+
|ನಾವು ಈಗ ಈ ಟರ್ಮಿನಲ್ ಅನ್ನು ಕ್ಲೋಸ್ ಮಾಡಿ ಮತ್ತೆ ಪುನಃ ಹೊಸ ಟರ್ಮಿನಲ್ ಅನ್ನು ಓಪನ್ ಮಾಡಿ ಪಾತ್ ವೇರಿಯೇಬಲ್ ಅನ್ನು ಎಕೋ ಮಾಡುವದರ ಮೂಲಕ ಚೆಕ್ ಮಾಡಿದಲ್ಲಿ,
 
|-
 
|-
 
|09:00
 
|09:00
|we will be surprised to see that our modifications are no longer present.
+
|ನಮಗೆ ಆಶ್ಚರ್ಯವಾಗುವುದೆಂದರೆ, ಮೊದಲಿನ ಬದಲಾವಣೆಗಳು ಈಗ ಕಾಣುವುದಿಲ್ಲ.
 
|-
 
|-
 
|09:05  
 
|09:05  
|The way by which we can make these modifications permanent will be covered in some advanced tutorial.
+
|ಈ ಬದಲಾವಣೆಗಳನ್ನು ಶಾಶ್ವತವಾಗಿ ಮಾಡುವ ವಿಧಾನವು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗುತ್ತದೆ.
 
|-
 
|-
 
|09:13
 
|09:13
|Often we want to re-execute a command that we had executed in the recent past. What do we do? Do we have to type the entire command again?
+
|ನಾವು ಈ ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಏನು ಮಾಡಬೇಕು? ನಾವದನ್ನು ಪುನಃ ಟೈಪ್ ಮಾಡಬೇಕೇ?
 
|-
 
|-
|9:22
+
|09:22
| No, there are a number of solutions.
+
|ಇಲ್ಲ, ಇದಕ್ಕೆ ತುಂಬಾ ಪರಿಹಾರಗಳಿವೆ.  
 
|-
 
|-
 
|09:26
 
|09:26
|First, normally if you press the up  key on your keyboard then it will show the last command that you typed.  
+
|ಮೊದಲಿಗೆ, ಸುಮ್ಮನೆ ನೀವು ಅಪ್ ಏರೋ ಕೀ ಯನ್ನು ಒತ್ತಿದಲ್ಲಿ ಅದು ನೀವು ಅಂತಿಮವಾಗಿ ಟೈಪ್ ಮಾಡಿದ ಕಮಾಂಡ್ ಅನ್ನು ತೋರಿಸುತ್ತದೆ.  
 
|-
 
|-
 
|09:33
 
|09:33
|Keep pressing and it will keep scrolling through the previous commands.
+
|ಅದನ್ನು ಒತ್ತಿ ಹಿಡಿದಲ್ಲಿ ಅದು ಹಿಂದಿನ ಎಲ್ಲ ಕಮಾಂಡ್ ಗಳನ್ನೂ ಸಾಲಾಗಿ ತೋರಿಸುತ್ತದೆ.
 
|-
 
|-
 
|09:37
 
|09:37
|To go back press the down key.  
+
|ಹಿಂದಕ್ಕೆ ಬರಲು ಡೌನ್ ಕೀ ಯನ್ನು ಒತ್ತಿ.  
 
|-
 
|-
 
|09:42
 
|09:42
|But when you have to scroll through many commands this becomes a little clumsy and tedious. A better way is to use the history command.
+
|ಆದರೆ, ನೀವು ತುಂಬಾ ಕಮಾಂಡ್ ಗಳನ್ನು ಒಟ್ಟಿಗೇ ಸಾಲಾಗಿ ನೋಡಿದಾಗ ಅದು ಬಹಳ ಇಕ್ಕಟ್ಟಾಗಿ ತೋರುತ್ತದೆ. ಹಾಗಾಗಿ ಹಿಸ್ಟ್ರಿ ಕಮಾಂಡ್ ಅನ್ನು ಬಳಸುವುದು ಸೂಕ್ತವಾಗಿದೆ.
 
|-
 
|-
 
|09:52  
 
|09:52  
|Type at the prompt "history"
+
|ಪ್ರೊಮ್ಪ್ಟ್ ನಲ್ಲಿ "history" ಎಂದು ಟೈಪ್ ಮಾಡಿ,
 
|-
 
|-
 
|09:58  
 
|09:58  
|and press enter, see a list of previously executed commands appears
+
|Enter ಒತ್ತಿ, ನೋಡಿ, ಈ ಮೊದಲು ಪ್ರಯೋಗಿಸಿದ ಎಲ್ಲ ಕಮಾಂಡ್ ಗಳೂ ಕಾಣುತ್ತವೆ.
 
|-
 
|-
 
|10:04  
 
|10:04  
|If instead of the large list you want to see, only the last ten
+
|ನೀವು ಉದ್ದದ ಸೂಚಿಯ ಬದಲಾಗಿ ಕೇವಲ ಕೊನೆಯ ಹತ್ತು ಕಮಾಂಡ್ ಗಳನ್ನು ನೋಡಬಯಸಿದಲ್ಲಿ,  
 
|-
 
|-
 
|10:08  
 
|10:08  
|Type "history space 10" and press enter
+
|"history space 10" ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|10:20  
 
|10:20  
|Notice, in this list, there is a number assigned to each of the previously executed commands.  
+
|ಗಮನಿಸಿ, ಈ ಸೂಚಿಯಲ್ಲಿ ಪ್ರತಿಯೊಂದು ಕಮಾಂಡ್ ಕೂಡಾ ಕ್ರಮಸಂಖ್ಯೆಯನ್ನು ಹೊಂದಿರುತ್ತದೆ.  
 
|-
 
|-
 
|10:27
 
|10:27
|In order to repeat a particular command.
+
|ಯಾವುದಾದರೂ ನಿರ್ದಿಷ್ಟ ಕಮಾಂಡ್ ಅನ್ನು ಪುನರಾವರ್ತಿಸಬಯಸಿದಲ್ಲಿ,
 
|-
 
|-
 
|10:32
 
|10:32
|Just type exclamation mark followed by the number of the command for example 442 in my case would execute echo space dollar path  
+
|ಎಕ್ಸ್ಲಮೇಶನ್ (!) ಚಿಹ್ನೆಯ ಜೊತೆ ಕಮಾಂಡ್ ನ ಕ್ರಮಸಂಖ್ಯೆಯನ್ನು ಟೈಪ್ ಮಾಡಿ, ಇಲ್ಲಿ ಅದು 442, ಇದರಿಂದ echo space dollar path ಎಂಬುದು ಎಕ್ಸಿಕ್ಯೂಟ್ ಆಗುತ್ತದೆ.
 
|-
 
|-
 
|10:51  
 
|10:51  
|If you need to re execute the last command simply type exclamation mark twice and press enter.
+
|ನೀವು ಕೊನೆಯ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಎಕ್ಸಮೇಶನ್ (!) ಚಿಹ್ನೆಯನ್ನು ಎರಡು ಬಾರಿ ಟೈಪ್ ಮಾಡಿ Enter ಒತ್ತಿ.
 
|-
 
|-
 
|11:03
 
|11:03
|The next thing we would see is called tilde substitution
+
|ನಂತರದ ವಿಷಯ ನಾವು ನೋಡುವುದೆಂದರೆ tilde ಎಂಬ ಪರ್ಯಾಯ. Tilde (~) ಎಂಬ ಅಕ್ಷರವು ಹೋಮ್ ಡೈರಕ್ಟರಿಗೆ ಹೋಗಲು ಇರುವ ಕಿರುದಾರಿಯಾಗಿದೆ.
 
+
The tilde(~) character is a shorthand for the home directory.
+
 
|-
 
|-
 
|11:12
 
|11:12
|So say you have a directory with name testtree in your home directory. You can move to it by typing "cd space 'tilde' slash testtree".  
+
|ನೀವು ಹೋಮ್ ಡೈರಕ್ಟರಿಯಲ್ಲಿ testtree ಎಂಬ ಹೆಸರಿನ ಡೈರಕ್ತರಿಯನ್ನಿ ಹೊಂದಿದ್ದೀರಾ ಎಂದುಕೊಳ್ಳಿ. ನೀವು ಅಲ್ಲಿಗೆ ಹೋಗಲು "cd space 'tilde' slash testtree" ಎಂದು ಬರೆದರೆ ಸಾಕು.  
 
|-
 
|-
 
|11:25  
 
|11:25  
|One may also toggle between the current working directory and the last directory used by giving the command
+
|ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಡೈರಕ್ಟರಿ ಮತ್ತು ಈ ಹಿಂದೆ ಕೆಲಸ್ ಮಾಡುತ್ತಿದ್ದ ಡೈರಕ್ಟರಿ ಇವೆರಡರ ನಡುವೆ ಈ ಕಮಾಂಡ್ ಬಳಸಿಕೊಂಡು ಸಂಚರಿಸಬಹುದು, cd  'tilde' minus ಅಥವಾ ಕೇವಲ cd minus.
cd  'tilde' minus or only cd minus  
+
 
|-
 
|-
 
|11:35
 
|11:35
|Like now that we are in the testtree directory, the last directory we visited was the home directory.
+
|ಉದಾಹರಣೆಗೆ, ನಾವೀಗ testtree ಎಂಬ ಡೈರಕ್ಟರಿಯಲ್ಲಿದ್ದೇವೆ. ನಾವು ಈ ಹಿಂದೆ ಕೆಲಸ ಮಾಡುತ್ತಿದ್ದದ್ದು Home ಡೈರಕ್ಟರಿ.  
 
|-
 
|-
 
|11:41
 
|11:41
|So if we run "cd space minus" and press enter. It will go to the home directory.  
+
|ಹಾಗಾದರೆ, ನಾವು "cd space minus" ಎಂದು ಟೈಪ್ ಮಾಡಿ Enter ಒತ್ತಿ. ಇದೀಗ home ಡೈರಕ್ಟರಿಗೆ ಹೋಗುತ್ತದೆ.  
 
|-
 
|-
 
|11:47  
 
|11:47  
|Run it again and it will take us back to the testtree directory.
+
|ಪುನಃ ಇದನ್ನು ಚಲಾಯಿಸಿ, ನೀವು ಪುನಃ testtree ಡೈರಕ್ತರಿಗೆ ಮರಳುತ್ತೀರಿ.
 
|-
 
|-
 
|11:55  
 
|11:55  
|The last but quite important command we will see is the alias command.  
+
|ಕೊನೆಯ ಹಾಗೂ ತುಂಬಾ ಮಹತ್ವಪೂರ್ಣವಾದ ಕಮಾಂಡ್ ಎಂದರೆ, alias ಕಮಾಂಡ್.  
 
|-
 
|-
 
|11:59
 
|11:59
|It may happen that you have a large command that needs to be run again and again.  
+
|ಕೆಲವೊಮ್ಮೆ ನಿಮ್ಮ ಬಳಿ ಬಹಳ ಉದ್ದದ ಕಮಾಂಡ್ ಇದ್ದು ಅದನ್ನು ಪುನಃ ಪುನಃ ರನ್ ಮಾಡಬೇಕಾಗಬಹುದು.  
 
|-
 
|-
 
|12:04
 
|12:04
|In this case we can give it a short alias name and use the alias name instead ,to invoke it.
+
|ಈ ಸಂದರ್ಭದಲ್ಲಿ ನಾವು ಆ ಕಮಾಂಡ್ ಗೆ ಒಂದು ಸಣ್ಣ ಅಡ್ಡ ಹೆಸರನ್ನಿಟ್ಟು ಉದ್ದದ ಕಮಾಂಡ್ ನ ಜಾಗದಲ್ಲಿ ಅದನ್ನು ಉಪಯೋಗಿಸಬಹುದು.
 
|-
 
|-
 
|12:11
 
|12:11
|Assuming that you have such a long directory hierarchy that you frequently visit for music, you may create an alias for it like this
+
|ನಾವು ಆಗಾಗ ಹೋಗುವ ಮ್ಯೂಸಿಕ್ ಎಂಬುದು ಬಹಳ ಉದ್ದವಾದ ಡೈರಕ್ತರಿಯ ಶ್ರೇಣಿಯನ್ನು ಹೊಂದಿದೆ ಎಂದುಕೊಳ್ಳೋಣ, ಹೀಗಿರುವಾಗ ನೀವದಕ್ಕೆ ಹೀಗೆ ಒಂದು ಅಡ್ಡಹೆಸರನ್ನಿಡಬಹುದು,
 
|-
 
|-
 
|12:20
 
|12:20
|Type " alias space cdMusic 'equal-to' within double quotes cd space slash home slash arc slash files slash entertainment slash music " and press enter
+
|" alias space cdMusic 'equal-to' ಡಬಲ್ ಕೋಟ್ ನಲ್ಲಿ cd space slash home slash arc slash files slash entertainment slash music " ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|12:47  
 
|12:47  
|Now every time you need to switch to this directory simply write cdMusic and press enter.  
+
|ಈಗ ನೀವು ಪ್ರತಿಬಾರಿ ಈ ಡೈರಕ್ಟರಿಗೆ ಹೋಗಲು ಕೇವಲ cdMusic ಎಂದು ಟೈಪ್ ಮಾಡಿ Enter ಒತ್ತಿದರೆ ಸಾಕು.  
 
|-
 
|-
 
|12:55
 
|12:55
|See, we are in the music directory now.
+
|ನೋಡಿ, ನಾವೀಗ Music ಎಂಬ ಡೈರಕ್ಟರಿಯಲ್ಲಿದ್ದೇವೆ.
 
|-
 
|-
 
|12:58
 
|12:58
|Now, you may type  "cd space minus" at the prompt to go back to the previous working directory.  
+
|ನಾವೀಗ, ಈ ಹಿಂದೆ ಕೆಅಸಮಾಡುತ್ತಿದ್ದ ಡೈರಕ್ಟರಿಗೆ ಹೋಗಲು ಪ್ರೊಮ್ಪ್ಟ್ ನಲ್ಲಿ "cd space minus" ಎಂದು ಟೈಪ್ ಮಾಡಬಹುದು.  
 
|-
 
|-
 
|13:08  
 
|13:08  
|To unset an alias simply write unalias space cdMusic and press enter
+
|ಅಡ್ಡ ಹೆಸರನ್ನು ತೆಗೆದುಹಾಕಲು unalias space cdMusic ಎಂದು ಟೈಪ್ ಮಾಡಿ Enter ಒತ್ತಿ.
 
|-
 
|-
 
|13:20
 
|13:20
|Now again if you fire cdMusic from the terminal, you will get an error stating that the command was not found.
+
|ಈಗ ಪುನಃ cdMusic ಎಂದು ಟರ್ಮಿನಲ್ ನಿಂದ ಕಮಾಂಡ್ ಹೊರಡಿಸಿ, ನೀವು command not found ಎಂಬ ಎರರ್ ಅನ್ನು ಕಾಣುವಿರಿ.
 
|-
 
|-
 
|13:30  
 
|13:30  
|Suppose we have two files, test1 and test2 in our present working directory
+
|ಊಹಿಸಿಕೊಳ್ಳಿ, ನಮ್ಮ ವರ್ಕಿಂಗ್ ಡೈರಕ್ಟರಿಯಲ್ಲಿ test1 ಮತ್ತು test2 ಎಂಬ ಎರಡು ಡೈರಕ್ಟರಿಗಳಿವೆ,
 
|-
 
|-
 
|13:38
 
|13:38
|and if we fire rm test1, test1 is silently deleted.
+
|ಹಾಗೂ ನಾವು rm test1 ಎಂದು ಕಮಾಂಡ್ ಚಲಾಯಿಸಿದಲ್ಲಿ test1 ಎಂಬುದು ಸದ್ದಿಲ್ಲದೆ ಡಿಲೀಟ್ ಆಗುತ್ತದೆ.
 
|-
 
|-
 
|13:45
 
|13:45
|We know that  “hyphen i” option of the rm command  makes the removal process interactive.
+
|ನಮಗೆ ತಿಳಿದಿರುವಂತೆ rm ಕಮಾಂಡ್ ನಲ್ಲಿ hyphen I ಎಂಬುದು ಪರಸ್ಪರ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ.
 
|-
 
|-
 
|13:52  
 
|13:52  
|So we may set an alias like, alias rm equal-to, now within quotes “rm space hyphen i”  
+
|ಹಾಗಾಗಿ ನಾವು ಏಲಿಯಸ್ ಅನ್ನು alias rm equal-to, ಈಗ ಕೊಟ್ ನ ಒಳಗೆ “rm space hyphen i” ಎಂದು ಸೆಟ್ ಮಾಡಬಹುದು.
 
|-
 
|-
 
|14:03
 
|14:03
|Now when we run “rm” ,” rm hyphen i” will actually be run.
+
|ಈಗ ನಾವು ಯಾವಾಗ rm ಅನ್ನು ಚಲಾಯಿಸುತ್ತೇವೆಯೋ ಆಗ ನಿಜವಾಗಿ rm hyphen I ಎಂಬುದು ರನ್ ಆಗಬೇಕು.
 
|-
 
|-
 
|14:13  
 
|14:13  
|So we saw that while test1 was silently deleted, system asked before deleting test2.
+
|ಹಾಗಾಗಿ, ಯಾವಾಗ test 1 ಎಂಬುದು ಡಿಲಿಟ್ ಆಗುತ್ತದೆಯೋ ಆಗ ಸಿಸ್ಟಮ್ test 2 ನ್ನು ಡಿಲಿಟ್ ಮಾಡುವ ಮೊದಲು ಕೇಳುತ್ತದೆ.
 
|-
 
|-
 
|14:20  
 
|14:20  
|So, in this tutorial, you have learned about environment variables, history and aliasing.
+
|ಹೀಗೆ ನೀವು ಈ ಟ್ಯುಟೋರಿಯಲ್ ನಲ್ಲಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಹಿಸ್ಟ್ರಿ ಹಾಗೂ ಅಲಿಯಾಸಿಂಗ್ ಗಳ ಬಗ್ಗೆ ಕಲಿತಿರಿ.
 
|-
 
|-
 
|14:25
 
|14:25
|This brings me to the end of this tutorial.  
+
|ಇಲ್ಲಿ ನಾನು ಈ ಪಾಠದ ಕೊನೆಗೆ  ತಲುಪಿದೆ.  
 
|-
 
|-
 
|14:28
 
|14:28
|Spoken Tutorials are a part of the Talk to a Teacher project, supported by the National Mission on Education through ICT.  
+
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 +
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
 
|-
 
|-
 
|14:36  
 
|14:36  
|More information on the same is available from our website.
+
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
|-
+
|14:39
+
|The Script for this tutorial was created by Anirban
+
 
|-
 
|-
 
|14:42  
 
|14:42  
|This script has been contributed by ----------------------(name of the translator) and this is -----------------------(name of the recorder) from --------------------------(name of the place)signing off.
+
| ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
 +
ಧನ್ಯವಾದಗಳು.
 +
 
 
|}
 
|}

Latest revision as of 15:17, 20 March 2017

Time Narration
00:00 ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ಸಚಿತ್ರವಾಗಿ ತೋರಿಸಿರುವ ಉದಾಹರಣೆಗಳನ್ನು ಪರೀಕ್ಷಿಸಲು ಲಿನಕ್ಸ್ ಇರುವ ಸಿಸ್ಟಮ್ ಮತ್ತು ಅದರಲ್ಲಿ ಉಬುಂಟು ಇರುವುದು ಅನಿವಾರ್ಯವಾಗಿದೆ.
00:13 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಉಪಯೋಗವನ್ನು ತಿಳಿದಿರುವಿರಿ ಮತ್ತು ಕಮಾಂಡ್ ಗಳು, ಫೈಲ್ ಸಿಸ್ಟಮ್ ಗಳು ಮತ್ತು ಶೆಲ್ ಗಳ ಬಗ್ಗೆ ಮೂಲಭೂತಜ್ಞಾನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ.
00:22 ನೀವು ಆಸಕ್ತರಿದ್ದಲ್ಲಿ, ಅಥವಾ ಇವುಗಳನ್ನು ಇನ್ನೂ ಸ್ಪಷ್ಟವಾಗಿ ತಿಳಿಯಬಯಸಿದಲ್ಲಿ ನಿಸ್ಸಂಕೋಚವಾಗಿ ಈ ವೆಬ್ಸೈಟ್ ನಲ್ಲಿರುವ ಇನ್ನೊಂದು ಟ್ಯುಟೋರಿಯಲ್ ಅನ್ನು ವೀಕ್ಷಿಸಿ.
00:32 ದಯವಿಟ್ಟು ಗಮನಿಸಿ, ಇಲ್ಲಿ ನಾನು ಈ ಟ್ಯುಟೋರಿಯಲ್ ನ ರೆಕಾರ್ಡ್ ಗಾಗಿ ಉಬಂಟು 10.10 ಅನ್ನು ಉಪಯೋಗಿಸುತ್ತಿದ್ದೇನೆ.
00:36 ಹಾಗೂ, ಲಿನಕ್ಸ್ ಎನ್ನುವುದು ಕೇಸ್ ಸೆನ್ಸಿಟೀವ್ ಆಗಿದ್ದು ಇಲ್ಲಿ ಉಪಯೋಗಿಸುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿ ಇರುತ್ತವೆ, ಇಲ್ಲದಿದ್ದಲ್ಲಿ ಅದನ್ನು ತಿಳಿಸಲಾಗಿದೆ.
00:46 ಲಿನಕ್ಸ್ ಎನ್ವಿರೋನ್ಮೆಂಟ್ ಎನ್ನುವುದು ಆಪರೇಟಿಂಗ್ ಸಿಸ್ಟಮ್ ನಿಮ್ಮ ಜೊತೆ ಹೇಗೆ ವ್ಯವಹರಿಸುತ್ತದೆ, ಅದು ನಿಮ್ಮ ಕಮಾಂಡ್ ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ನಿಮ್ಮ ಕಾರ್ಯಗಳನ್ನು ಹೇಗೆ ಇಂಟರ್ಪ್ರೆಟ್ ಮಾಡುತ್ತದೆ ಮುಂತಾದವುಗಳನ್ನು ನಿರ್ಧರಿಸುತ್ತದೆ.
00:55 ಶೆಲ್ ನ ಸೆಟ್ಟಿಂಗ್ ಅನ್ನು ಬದಲಾಯಿಸುವುದರ ಮೂಲಕ ಲಿನಕ್ಸ್ ಅನ್ನು ಇನ್ನೂ ಹೆಚ್ಚು ಕಸ್ಟಮೈಸ್ ಮಾಡಬಹುದು.
00:58 ಈಗ ಇವೆಲ್ಲಾ ಹೇಗೆ ಆಗುತ್ತವೆ ಎಂಬುದನ್ನು ತಿಳಿಯೋಣ.
00:59 ಸಾಮಾನ್ಯವಾಗಿ, ಶೆಲ್ ನ ನಡವಳಿಕೆಯು ಶೆಲ್ ವೇರಿಯೇಬಲ್ ನ ಮೂಲಕ ನಿರ್ಧರಿಸಲ್ಪಡುತ್ತವೆ.
01:04 ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:

ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು.

01:12 ಎನ್ವಿರೋನ್ಮೆಂಟ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ.
01:19 ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲೂ ಲಭ್ಯವಾಗುತ್ತವೆ. ಶೆಲ್ ಸ್ಕ್ರಿಪ್ಟ್ ನಲ್ಲಿ ಹೇಗೋ ಹಾಗೆ.
01:24 ಲೋಕಲ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ತುಂಬಾ ನಿರ್ಬಂಧಿತವಾಗಿ ಹಾಗೂ ಸೀಮಿತವಾಗಿ ಲಭ್ಯವಾಗುತ್ತವೆ.
01:31 ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲಿ ಲಭ್ಯವಾಗುವುದಿಲ್ಲ.
01:36 ನಾವು ಈ ಟ್ಯುಟೋರಿಯಲ್ ನಲ್ಲಿ ಮುಖ್ಯವಾಗಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸುತ್ತಿರುವುದರಿಂದ, ನಾವು ಮೊದಲು ಶೆಲ್ ವೇರಿಯೇಬಲ್ ಗಳ ವ್ಯಾಲ್ಯೂ ಹೇಗೆ ನೋಡುವುದೆಂದು ತಿಳಿಯೋಣ.
01:48 ಪ್ರಸ್ತುತ ಶೆಲ್ ನಲ್ಲಿರುವ ಎಲ್ಲಾ ವೇರಿಯೇಬಲ್ ಗಳನ್ನು ನೋಡಲು ನಾವು ಕಮಾಂಡ್ ಸೆಟ್ ಅನ್ನು ಚಲಾಯಿಸೋಣ.
01:53 ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,

"set space 'vertical-bar' (|) more" ಮತ್ತು enter ಒತ್ತಿ.

02:00 ನಾವು ಎಲ್ಲಾ ಪ್ರಸ್ತುತ ಶೆಲ್ ಗಳ ವೇರಿಯೇಬಲ್ ಗಳನ್ನು ನೋಡಬಲ್ಲೆವು.
02:04 ಉದಾಹರಣೆಗಾಗಿ: HOME ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ನೋಡಿ ಹಾಗೂ ಅದಕ್ಕೆ ಅಸೈನ್ ಆದ ವ್ಯಾಲ್ಯೂ ವನ್ನೂ ಕೂಡಾ ಗಮನಿಸಿ.
02:15 ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ.
02:21 ಇಲ್ಲಿ, ವೇರಿಯೇಬಲ್ ಸೂಚಿಯು ಸುನಿಯೋಜಿತವಾಗಿ ಹಾಗೂ ಮಲ್ಟಿಪೇಜ್ ಔಟ್ಪುಟ್ ಆಗಿ ತೋರಲು set ನಲ್ಲಿನ ಔಟ್ಪುಟ್ ಅನ್ನು more ಗೆ ರಿಡೈರೆಕ್ಟ್ ಮಾಡಲಾಗಿದೆ.
02:38 ಕೇವಲ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳನ್ನು ನೋಡಲು env ಕಮಾಂಡ್ ಅನ್ನು ಚಲಾಯಿಸಿ.
02:45 ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,

"env space 'vertical-bar' (|) more" ಹಾಗೂ enter ಒತ್ತಿ.

02:52 ಉದಾಹರಣೆಗಾಗಿ,

slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ.

03:00 ಪುನಃ, ಲಿಸ್ಟ್ ನಿಂದ ಹೊರಬರಲು q ಅನ್ನು ಒತ್ತಿ.
03:07 ಈಗ ನಾವು ಲಿನಕ್ಸ್ ನಲ್ಲಿನ ಕೆಲವು ಮುಖ್ಯವಾದ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸೋಣ.
03:11 ನಾವಿಲ್ಲಿ ನಮ್ಮ ಎಲ್ಲಾ ಪ್ರದರ್ಶನಗಳಿಗಾಗಿ bash shell ಅನ್ನು ಉಪಯೋಗಿಸುತ್ತಿದ್ದೇವೆ.
03:15 ಬೇರೆ ಬೇರೆ ಶೆಲ್ ಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಸ್ಟಮೈಸ್ ಆಗಿರುತ್ತವೆ.
03:19 ವಾಸ್ತವವಾಗಿ ವೇರಿಯೇಬಲ್ ಗಳು ಏನನ್ನು ಶೇಖರಿಸಿಡುತ್ತವೆ ಎಂದು ನೋಡಲು ನಾವು echo ಕಮಾಂಡ್ ನ ಜೊತೆಗೆ ನಿರ್ದಿಷ್ಟ ವೇರಿಯೇಬಲ್ ಹೆಸರಿನ ಹಿಂದೆ ಡಾಲರ್ ಚಿಹ್ನೆಯನ್ನು ಉಪಯೋಗಿಸಬೇಕು.
03:30 ನಾವು ನೋಡುವ ಮೊದಲ ಎನ್ವಿರೋನ್ಮೆಂಟ್ ವೇರಿಯೇಬಲ್ ಎಂದರೆ ಶೆಲ್ ವೇರಿಯೇಬಲ್.
03:35 ಇದು ಪ್ರಸ್ತುತ ಶೆಲ್ ನ ಹೆಸರನ್ನು ಶೇಖರಿಸಿಡುತ್ತದೆ.
03:37 ಶೆಲ್ ವೇರಿಯೇಬಲ್ ನ ವ್ಯಾಲ್ಯೂ ಅನ್ನು ನೋಡಲು, ಟರ್ಮಿನಲ್ ನಲ್ಲಿ

"echo space dollar, S-H-E-L-L" ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ enter ಒತ್ತಿ.

03:55 ಇಲ್ಲಿ slash bin slash bash ಎಂಬುದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಶೆಲ್ ಆಗಿದೆ.
04:02 ಮುಂದಿನ ವೇರಿಯೇಬಲ್ HOME ಆಗಿದೆ.
04:05 ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ನಮ್ಮ ಯೂಸರ್ ನೇಮ್ ನ ಹೆಸರಿರುವ ಡೈರಕ್ಟರಿಗೆ ಕರೆದೊಯ್ಯುತ್ತದೆ.
04:11 ಈ ಡೈರಕ್ಟರಿಯನ್ನು ಹೋಮ್ ಡೈರಕ್ಟರಿಯೆಂದು ಕರೆಯುತ್ತಾರೆ ಮತ್ತು ಇದುವೇ ಹೋಮ್ ವೇರಿಯೇಬಲ್ ನಲ್ಲಿ ಸಿಗುತ್ತದೆ.
04:17 ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ Enter ಒತ್ತಿ.
04:29 PATH ಎಂಬುದು ನಂತರದ ಎನ್ವಿರೋನ್ಮೆಂಟ್ ವೇರಿಯೇಬಲ್ ಆಗಿದೆ.
04:32 PATH ಎಂಬ ವೇರಿಯೇಬಲ್ ನಲ್ಲಿ ಡೈರಕ್ಟರಿ ಗಳ ನಿಖರವಾದ ಪಾಥ್ ಗಳು ಇವೆ ಹಾಗೂ ಶೆಲ್ ಎಂಬುದು ಯಾವುದೇ ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತದೆ .
04:40 ಈಗ ಪಾಥ್ ವೇರಿಯೇಬಲ್ ನ ವ್ಯಾಲ್ಯೂವನ್ನು ನೋಡೋಣ.
04:43 ಪುನಃ ಟರ್ಮಿನಲ್ ನಲ್ಲಿ "echo space dollar ಮತ್ತು ದೊಡ್ಡ ಅಕ್ಷರಗಳಲ್ಲಿ P-A-T-H" ಎಂದು ಟೈಪ್ ಮಾಡಿ ಎಂಟರ್ ಒತ್ತಿ.
04:51 ನನ್ನ ಕಂಪ್ಯೂಟರ್ ನಲ್ಲಿ ಅದು ಹೀಗೆ ತೋರಿಸುತ್ತದೆ -

slash user slash local slash sbin slash user slash local slash bin slash user slash sbin slash user slash bin etc.

05:04 ಇದು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಸ್ವಲ್ಪ ಬೇರೆಯಾಗಿರುತ್ತದೆ.
05:07 ಇದೊಂದು ಡೈರಕ್ಟರಿಗಳ ಲಿಸ್ಟ್ ಆಗಿದ್ದು ಇದು : ಕೊಲನ್ ನಿಂದ ವಿಭಾಗಿಸಲಾಗಿದೆ. ಹೀಗಾಗಿ ಶೆಲ್ ಈ ಕ್ರಮದಲ್ಲಿರುವ ಎಕ್ಸಿಕ್ಯೂಟೆಬಲ್ ಕಮಾಂಡ್ ಗಳನ್ನು ಹುಡುಕುತ್ತದೆ.
05:18 ನಾವೂ ಕೂಡಾ ನಮ್ಮ ಸ್ವಂತದ ಡೈರಕ್ಟರಿಯನ್ನು ಈ ಲಿಸ್ಟ್ ಗೆ ಸೇರಿಸಬಹುದು, ಇದರಿಂದಾಗಿ ನಮ್ಮ ಡೈರಕ್ಟರಿ ಕೂಡಾ ಶೆಲ್ ನಿಂದ ಹುಡುಕಲ್ಪಡುತ್ತದೆ.
05:25 ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ
05:29 "P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ.
05:54 ಈಗ ನಾವು PATH ನ ವ್ಯಾಲ್ಯೂವನ್ನು echo ಮಾಡಿದಲ್ಲಿ,
06:04 ನಮ್ಮ ಡೈರಕ್ಟರಿ ಕೂಡಾ PATH ವೇರಿಯೇಬಲ್ ನ ಒಂದು ಅಂಗವಾಗುತ್ತದೆ.
06:10 ನೋಡಿ, ಡೈರಕ್ಟರಿಯು ಈಗ ಇಲ್ಲಿ ಪ್ರಸ್ತುತವಿದೆ.
06:16 ಇನ್ನೊಂದು ಕುತೂಹಲಕಾರಿಯಾದ ವೇರಿಯೇಬಲ್ ಎಂದರೆ LOGNAME.
06:20 ಇದು ಪ್ರಸ್ತುತ ಕ್ರಿಯಾಶೀಲನಾಗಿರುವ ಯೂಸರ್ ನ ಯೂಸರ್ ನೇಮ್ ಅನ್ನು ಸಂಗ್ರಹಿಸಿಡುತ್ತದೆ.
06:24 ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ Enter ಒತ್ತಿ.
06:35 ನಾವು ಟರ್ಮಿನಲ್ ಅನ್ನು ತೆರೆದಾಗ ನಮಗೆ ಒಂದು ಡಾಲರ್ ಚಿಹ್ನೆ ಕಾಣಸಿಗುತ್ತದೆ. ಅದುವೇ ಪ್ರಾಂಪ್ಟ್ ಆಗಿದ್ದು ಅಲ್ಲಿಯೇ ನಾವು ಕಮಾಂಡ್ ಗಳನ್ನು ಬರೆಯುತ್ತೇವೆ.
06:42 ಇದೊಂದು ಪ್ರೈಮರಿ ಪ್ರೋಮ್ಪ್ಟ್ ಚಿಹ್ನೆ ಆಗಿದ್ದು ಇದು PS1 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.
06:47 ಇಲ್ಲಿ ಸೆಕೆಂಡರಿ ಪ್ರೋಮ್ಪ್ಟ್ ಚಿಹ್ನೆ ಕೂಡಾ ಇದೆ.
06:50 ನಮ್ಮ ಕಮಾಂಡ್ ದೊಡ್ಡದಾಗಿದ್ದು ಅದು ಒಂದು ಲೈನ್ ಗಿಂತ ಹೆಚ್ಚು ಉದ್ದವಾಗಿದ್ದಲ್ಲಿ ಅದು ಎರಡನೇ ಲೈನ್ ನಲ್ಲಿ ಶುರುವಾಗುವಾಗ ಗ್ರೇಟರ್ ದೆನ್ (>) ಚಿಹ್ನೆಯೊಂದಿಗೆ ಆರಂಭವಾಗುತ್ತದೆ.
07:00 ಇದು ಸೆಕೆಂಡರಿ ಪ್ರೊಮ್ಪ್ಟ್ ಚಿಹ್ನೆಯಾಗಿದ್ದು ಇದು PS2 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.
07:05 ಸೆಕೆಂಡರಿ ಕಮಾಂಡ್ ಪ್ರೊಮ್ಪ್ಟ್ ನ ವ್ಯಾಲ್ಯೂ ವನ್ನು ನೋದಲು ಟರ್ಮಿನಲ್ ನಲ್ಲಿ echo space dollar ($) PS2 ಎಂದು ಟೈಪ್ ಮಾಡಿ Enter ಒತ್ತಿ.
07:20 ನಾವು ನಮ್ಮ ಪ್ರೈಮರಿ ಪ್ರೊಮ್ಪ್ಟ್ ನ ಚಿಹ್ನೆಯನ್ನು ಬದಲಿಸಬಹುದು, ಈಗ “at the rate” <@> ಅನ್ನು ಪ್ರೊಮ್ಪ್ಟ್ ಆಗಿ ಇಡಬೇಕೆಂದುಕೊಳ್ಳೋಣ.
07:28 ಹೀಗೆ ಮಾಡಲು, "PS1 'equal-to' (=) ಹಾಗೂ ಕೋಟ್ ನ ಒಳಗೆ 'at the rate' (@) ಎಂದು ಟೈಪ್ ಮಾಡಿ Enter ಒತ್ತಿ.
07:41 ಈಗ ಡಾಲರ್ ($) ಚಿಹ್ನೆಯ ಬದಲಾಗಿ ನಾವು ಎಟ್ ದ ರೇಟ್ (@) ಚಿಹ್ನೆಯನ್ನು ಪ್ರೊಮ್ಪ್ಟ್ ಆಗಿ ನೋಡಬಹುದು.
07:50 ನಾವು ಇನ್ನೂ ಕುತೂಹಲಕಾರಿಯಾದುದನ್ನು ಮಾಡಬಹುದು. ಅಂದರೆ, ನಾವು ನಮ್ಮ ಯೂಸರ್ ನೇಮ್ ಅನ್ನು ಪ್ರೊಮ್ಪ್ಟ್ ಆಗಿ ತೋರಿಸಬಹುದು.
07:56 PS1 'equal-to' (=) ಕೋಟ್ ನ ಒಳಗೆ dollar ($) LOGNAME ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ Enter ಒತ್ತಿ.
08:12 ಈಗ ನನ್ನ ಯೂಸರ್ ನೇಮ್ ಎಂಬುದೇ ಪ್ರೊಮ್ಪ್ಟ್ ಆಗಿದೆ.
08:16 ಹಿಂದಿನಂತೆ ಮಾಡಲು, PS1 'equal-to' (=) ಕೋಟ್ ನ್ ಒಳಗೆ dollar ($) ಎಂದು ಟೈಪ್ ಮಾಡಿ Enter ಒತ್ತಿ.
08:28 ನಾವು ಹಲವು ಎನ್ವಿರೋನ್ಮೆಂಟ್ ವೇರಿಏಬಲ್ ಗಳಿಗೆ ವ್ಯಾಲ್ಯೂ ವನ್ನು ಅಸೈನ್ ಮಾಡಿದೆವು.
08:32 ಆದರೆ, ನೆನಪಿಡಿ, ಈ ಬದಲಾವಣೆಗಳು ಕೇವಲ ಪ್ರಸ್ತುತ ಸೆಶನ್ ಗೆ ಮಾತ್ರ ಸೀಮಿತವಾಗಿದೆ.
08:37 ಉದಾಹರಣೆಗೆ, ನಾವು ಈಗಷ್ಟೇ PATH ಎಂಬ ವೇರಿಯೇಬಲ್ ಅನ್ನು ನಮ್ಮ ಡೈರಕ್ಟರಿಗೆ ಸೇರಿಸಿದೆವು.
08:40 ನಾವು ಈಗ ಈ ಟರ್ಮಿನಲ್ ಅನ್ನು ಕ್ಲೋಸ್ ಮಾಡಿ ಮತ್ತೆ ಪುನಃ ಹೊಸ ಟರ್ಮಿನಲ್ ಅನ್ನು ಓಪನ್ ಮಾಡಿ ಪಾತ್ ವೇರಿಯೇಬಲ್ ಅನ್ನು ಎಕೋ ಮಾಡುವದರ ಮೂಲಕ ಚೆಕ್ ಮಾಡಿದಲ್ಲಿ,
09:00 ನಮಗೆ ಆಶ್ಚರ್ಯವಾಗುವುದೆಂದರೆ, ಮೊದಲಿನ ಬದಲಾವಣೆಗಳು ಈಗ ಕಾಣುವುದಿಲ್ಲ.
09:05 ಈ ಬದಲಾವಣೆಗಳನ್ನು ಶಾಶ್ವತವಾಗಿ ಮಾಡುವ ವಿಧಾನವು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗುತ್ತದೆ.
09:13 ನಾವು ಈ ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಏನು ಮಾಡಬೇಕು? ನಾವದನ್ನು ಪುನಃ ಟೈಪ್ ಮಾಡಬೇಕೇ?
09:22 ಇಲ್ಲ, ಇದಕ್ಕೆ ತುಂಬಾ ಪರಿಹಾರಗಳಿವೆ.
09:26 ಮೊದಲಿಗೆ, ಸುಮ್ಮನೆ ನೀವು ಅಪ್ ಏರೋ ಕೀ ಯನ್ನು ಒತ್ತಿದಲ್ಲಿ ಅದು ನೀವು ಅಂತಿಮವಾಗಿ ಟೈಪ್ ಮಾಡಿದ ಕಮಾಂಡ್ ಅನ್ನು ತೋರಿಸುತ್ತದೆ.
09:33 ಅದನ್ನು ಒತ್ತಿ ಹಿಡಿದಲ್ಲಿ ಅದು ಹಿಂದಿನ ಎಲ್ಲ ಕಮಾಂಡ್ ಗಳನ್ನೂ ಸಾಲಾಗಿ ತೋರಿಸುತ್ತದೆ.
09:37 ಹಿಂದಕ್ಕೆ ಬರಲು ಡೌನ್ ಕೀ ಯನ್ನು ಒತ್ತಿ.
09:42 ಆದರೆ, ನೀವು ತುಂಬಾ ಕಮಾಂಡ್ ಗಳನ್ನು ಒಟ್ಟಿಗೇ ಸಾಲಾಗಿ ನೋಡಿದಾಗ ಅದು ಬಹಳ ಇಕ್ಕಟ್ಟಾಗಿ ತೋರುತ್ತದೆ. ಹಾಗಾಗಿ ಹಿಸ್ಟ್ರಿ ಕಮಾಂಡ್ ಅನ್ನು ಬಳಸುವುದು ಸೂಕ್ತವಾಗಿದೆ.
09:52 ಪ್ರೊಮ್ಪ್ಟ್ ನಲ್ಲಿ "history" ಎಂದು ಟೈಪ್ ಮಾಡಿ,
09:58 Enter ಒತ್ತಿ, ನೋಡಿ, ಈ ಮೊದಲು ಪ್ರಯೋಗಿಸಿದ ಎಲ್ಲ ಕಮಾಂಡ್ ಗಳೂ ಕಾಣುತ್ತವೆ.
10:04 ನೀವು ಉದ್ದದ ಸೂಚಿಯ ಬದಲಾಗಿ ಕೇವಲ ಕೊನೆಯ ಹತ್ತು ಕಮಾಂಡ್ ಗಳನ್ನು ನೋಡಬಯಸಿದಲ್ಲಿ,
10:08 "history space 10" ಎಂದು ಟೈಪ್ ಮಾಡಿ Enter ಒತ್ತಿ.
10:20 ಗಮನಿಸಿ, ಈ ಸೂಚಿಯಲ್ಲಿ ಪ್ರತಿಯೊಂದು ಕಮಾಂಡ್ ಕೂಡಾ ಕ್ರಮಸಂಖ್ಯೆಯನ್ನು ಹೊಂದಿರುತ್ತದೆ.
10:27 ಯಾವುದಾದರೂ ನಿರ್ದಿಷ್ಟ ಕಮಾಂಡ್ ಅನ್ನು ಪುನರಾವರ್ತಿಸಬಯಸಿದಲ್ಲಿ,
10:32 ಎಕ್ಸ್ಲಮೇಶನ್ (!) ಚಿಹ್ನೆಯ ಜೊತೆ ಕಮಾಂಡ್ ನ ಕ್ರಮಸಂಖ್ಯೆಯನ್ನು ಟೈಪ್ ಮಾಡಿ, ಇಲ್ಲಿ ಅದು 442, ಇದರಿಂದ echo space dollar path ಎಂಬುದು ಎಕ್ಸಿಕ್ಯೂಟ್ ಆಗುತ್ತದೆ.
10:51 ನೀವು ಕೊನೆಯ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಎಕ್ಸಮೇಶನ್ (!) ಚಿಹ್ನೆಯನ್ನು ಎರಡು ಬಾರಿ ಟೈಪ್ ಮಾಡಿ Enter ಒತ್ತಿ.
11:03 ನಂತರದ ವಿಷಯ ನಾವು ನೋಡುವುದೆಂದರೆ tilde ಎಂಬ ಪರ್ಯಾಯ. Tilde (~) ಎಂಬ ಅಕ್ಷರವು ಹೋಮ್ ಡೈರಕ್ಟರಿಗೆ ಹೋಗಲು ಇರುವ ಕಿರುದಾರಿಯಾಗಿದೆ.
11:12 ನೀವು ಹೋಮ್ ಡೈರಕ್ಟರಿಯಲ್ಲಿ testtree ಎಂಬ ಹೆಸರಿನ ಡೈರಕ್ತರಿಯನ್ನಿ ಹೊಂದಿದ್ದೀರಾ ಎಂದುಕೊಳ್ಳಿ. ನೀವು ಅಲ್ಲಿಗೆ ಹೋಗಲು "cd space 'tilde' slash testtree" ಎಂದು ಬರೆದರೆ ಸಾಕು.
11:25 ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಡೈರಕ್ಟರಿ ಮತ್ತು ಈ ಹಿಂದೆ ಕೆಲಸ್ ಮಾಡುತ್ತಿದ್ದ ಡೈರಕ್ಟರಿ ಇವೆರಡರ ನಡುವೆ ಈ ಕಮಾಂಡ್ ಬಳಸಿಕೊಂಡು ಸಂಚರಿಸಬಹುದು, cd 'tilde' minus ಅಥವಾ ಕೇವಲ cd minus.
11:35 ಉದಾಹರಣೆಗೆ, ನಾವೀಗ testtree ಎಂಬ ಡೈರಕ್ಟರಿಯಲ್ಲಿದ್ದೇವೆ. ನಾವು ಈ ಹಿಂದೆ ಕೆಲಸ ಮಾಡುತ್ತಿದ್ದದ್ದು Home ಡೈರಕ್ಟರಿ.
11:41 ಹಾಗಾದರೆ, ನಾವು "cd space minus" ಎಂದು ಟೈಪ್ ಮಾಡಿ Enter ಒತ್ತಿ. ಇದೀಗ home ಡೈರಕ್ಟರಿಗೆ ಹೋಗುತ್ತದೆ.
11:47 ಪುನಃ ಇದನ್ನು ಚಲಾಯಿಸಿ, ನೀವು ಪುನಃ testtree ಡೈರಕ್ತರಿಗೆ ಮರಳುತ್ತೀರಿ.
11:55 ಕೊನೆಯ ಹಾಗೂ ತುಂಬಾ ಮಹತ್ವಪೂರ್ಣವಾದ ಕಮಾಂಡ್ ಎಂದರೆ, alias ಕಮಾಂಡ್.
11:59 ಕೆಲವೊಮ್ಮೆ ನಿಮ್ಮ ಬಳಿ ಬಹಳ ಉದ್ದದ ಕಮಾಂಡ್ ಇದ್ದು ಅದನ್ನು ಪುನಃ ಪುನಃ ರನ್ ಮಾಡಬೇಕಾಗಬಹುದು.
12:04 ಈ ಸಂದರ್ಭದಲ್ಲಿ ನಾವು ಆ ಕಮಾಂಡ್ ಗೆ ಒಂದು ಸಣ್ಣ ಅಡ್ಡ ಹೆಸರನ್ನಿಟ್ಟು ಉದ್ದದ ಕಮಾಂಡ್ ನ ಜಾಗದಲ್ಲಿ ಅದನ್ನು ಉಪಯೋಗಿಸಬಹುದು.
12:11 ನಾವು ಆಗಾಗ ಹೋಗುವ ಮ್ಯೂಸಿಕ್ ಎಂಬುದು ಬಹಳ ಉದ್ದವಾದ ಡೈರಕ್ತರಿಯ ಶ್ರೇಣಿಯನ್ನು ಹೊಂದಿದೆ ಎಂದುಕೊಳ್ಳೋಣ, ಹೀಗಿರುವಾಗ ನೀವದಕ್ಕೆ ಹೀಗೆ ಒಂದು ಅಡ್ಡಹೆಸರನ್ನಿಡಬಹುದು,
12:20 " alias space cdMusic 'equal-to' ಡಬಲ್ ಕೋಟ್ ನಲ್ಲಿ cd space slash home slash arc slash files slash entertainment slash music " ಎಂದು ಟೈಪ್ ಮಾಡಿ Enter ಒತ್ತಿ.
12:47 ಈಗ ನೀವು ಪ್ರತಿಬಾರಿ ಈ ಡೈರಕ್ಟರಿಗೆ ಹೋಗಲು ಕೇವಲ cdMusic ಎಂದು ಟೈಪ್ ಮಾಡಿ Enter ಒತ್ತಿದರೆ ಸಾಕು.
12:55 ನೋಡಿ, ನಾವೀಗ Music ಎಂಬ ಡೈರಕ್ಟರಿಯಲ್ಲಿದ್ದೇವೆ.
12:58 ನಾವೀಗ, ಈ ಹಿಂದೆ ಕೆಅಸಮಾಡುತ್ತಿದ್ದ ಡೈರಕ್ಟರಿಗೆ ಹೋಗಲು ಪ್ರೊಮ್ಪ್ಟ್ ನಲ್ಲಿ "cd space minus" ಎಂದು ಟೈಪ್ ಮಾಡಬಹುದು.
13:08 ಅಡ್ಡ ಹೆಸರನ್ನು ತೆಗೆದುಹಾಕಲು unalias space cdMusic ಎಂದು ಟೈಪ್ ಮಾಡಿ Enter ಒತ್ತಿ.
13:20 ಈಗ ಪುನಃ cdMusic ಎಂದು ಟರ್ಮಿನಲ್ ನಿಂದ ಕಮಾಂಡ್ ಹೊರಡಿಸಿ, ನೀವು command not found ಎಂಬ ಎರರ್ ಅನ್ನು ಕಾಣುವಿರಿ.
13:30 ಊಹಿಸಿಕೊಳ್ಳಿ, ನಮ್ಮ ವರ್ಕಿಂಗ್ ಡೈರಕ್ಟರಿಯಲ್ಲಿ test1 ಮತ್ತು test2 ಎಂಬ ಎರಡು ಡೈರಕ್ಟರಿಗಳಿವೆ,
13:38 ಹಾಗೂ ನಾವು rm test1 ಎಂದು ಕಮಾಂಡ್ ಚಲಾಯಿಸಿದಲ್ಲಿ test1 ಎಂಬುದು ಸದ್ದಿಲ್ಲದೆ ಡಿಲೀಟ್ ಆಗುತ್ತದೆ.
13:45 ನಮಗೆ ತಿಳಿದಿರುವಂತೆ rm ಕಮಾಂಡ್ ನಲ್ಲಿ hyphen I ಎಂಬುದು ಪರಸ್ಪರ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ.
13:52 ಹಾಗಾಗಿ ನಾವು ಏಲಿಯಸ್ ಅನ್ನು alias rm equal-to, ಈಗ ಕೊಟ್ ನ ಒಳಗೆ “rm space hyphen i” ಎಂದು ಸೆಟ್ ಮಾಡಬಹುದು.
14:03 ಈಗ ನಾವು ಯಾವಾಗ rm ಅನ್ನು ಚಲಾಯಿಸುತ್ತೇವೆಯೋ ಆಗ ನಿಜವಾಗಿ rm hyphen I ಎಂಬುದು ರನ್ ಆಗಬೇಕು.
14:13 ಹಾಗಾಗಿ, ಯಾವಾಗ test 1 ಎಂಬುದು ಡಿಲಿಟ್ ಆಗುತ್ತದೆಯೋ ಆಗ ಸಿಸ್ಟಮ್ test 2 ನ್ನು ಡಿಲಿಟ್ ಮಾಡುವ ಮೊದಲು ಕೇಳುತ್ತದೆ.
14:20 ಹೀಗೆ ನೀವು ಈ ಟ್ಯುಟೋರಿಯಲ್ ನಲ್ಲಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಹಿಸ್ಟ್ರಿ ಹಾಗೂ ಅಲಿಯಾಸಿಂಗ್ ಗಳ ಬಗ್ಗೆ ಕಲಿತಿರಿ.
14:25 ಇಲ್ಲಿ ನಾನು ಈ ಪಾಠದ ಕೊನೆಗೆ ತಲುಪಿದೆ.
14:28 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.

ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.

14:36 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
14:42 ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal