Difference between revisions of "Linux/C2/General-Purpose-Utilities-in-Linux/Kannada"
From Script | Spoken-Tutorial
(Created page with '{| border=1 !Time !Narration |- |0:00 |ಹಾಯ್, ಜನರಲ್ ಪರಪಸ್ ಯೂಟಿಲಿಟಿಸ್ ಲಿನಕ್ಸ್ ಆಪರೇಟಿಂಗ್ ಸಿಸ…') |
PoojaMoolya (Talk | contribs) |
||
(6 intermediate revisions by 3 users not shown) | |||
Line 1: | Line 1: | ||
{| border=1 | {| border=1 | ||
− | + | |'''Time''' | |
− | + | |'''Narration''' | |
|- | |- | ||
− | | | + | |00:00 |
− | |ಹಾಯ್, ಜನರಲ್ | + | |ಹಾಯ್, ಜನರಲ್ ಪರ್ಪಸ್ ಯುಟಿಲಿಟೀಸ್ ಇನ್ ಲಿನಕ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
|- | |- | ||
− | | | + | |00:06 |
− | |ಈ | + | |ಈ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ನ ಮೂಲಭೂತ ಹಾಗೂ ಹೆಚ್ಚಾಗಿ ಉಪಯೋಗಿಸುವ ಕಮಾಂಡ್ ಗಳ ಬಗ್ಗೆ ಪರಿಚಿತರಾಗೋಣ. |
|- | |- | ||
− | | | + | |00:14 |
− | |ಈ ಮುಖ್ಯ | + | |ಲಿನಕ್ಸ್ ನ ಜೊತೆ ನೀವು ಕಾರ್ಯಾರಂಭ ಮಾಡಬೇಕೆನ್ನುವುದೇ ಈ ಟ್ಯುಟೋರಿಯಲ್ ನ ಮುಖ್ಯ ಉದ್ದೇಶ. |
|- | |- | ||
− | | | + | |00:21 |
− | |ನಾವು | + | |ನಾವು ನೋಡುತ್ತಿರುವ ಮೊದಲ ಕಮಾಂಡ್ echo ಕಮಾಂಡ್ ಆಗಿದೆ. ಇಲ್ಲಿ ಗಮನಿಸಿ, ಲಿನಕ್ಸ್ ನ ಕಮಾಂಡ್ ಗಳು ಕೇಸ್ ಸೆನ್ಸಿಟಿವ್ ಆಗಿವೆ. |
|- | |- | ||
− | | | + | |00:29 |
− | |ಇಲ್ಲಿ ಎಲ್ಲಾ | + | |ಇಲ್ಲಿ ಎಲ್ಲಾ ಕಮಾಂಡ್ ಗಳು ಮತ್ತು ಅವುಗಳ ವಿಕಲ್ಪಗಳು ಸಣ್ಣ ಅಕ್ಷರದಲ್ಲಿವೆ, ಅಥವಾ ಇಲ್ಲದಿದ್ದಲ್ಲಿ ಅವನ್ನು ಉಲ್ಲೇಖಿಸಲಾಗಿದೆ. |
|- | |- | ||
− | | | + | |00:36 |
− | |ಈ | + | |ಈ ಕಮಾಂಡ್ ಅನ್ನು ಪರದೆಯ ಮೇಲೆ ಕೆಲವು ಸಂದೇಶವನ್ನು ತೋರಿಸಲು ಬಳಸಲಾಗುತ್ತದೆ. ಟರ್ಮಿನಲ್ ಅನ್ನು ಬದಲಾಯಿಸಿ. |
|- | |- | ||
− | | | + | |00:43 |
− | |ಉಬಂಟುವಿನಲ್ಲಿ ಟರ್ಮಿನಲ್ ಆರಂಭಿಸಲು Ctrl Alt t ಸಹಾಯ ಮಾಡುತ್ತದೆ. | + | |ಉಬಂಟುವಿನಲ್ಲಿ ಟರ್ಮಿನಲ್ ಅನ್ನು ಆರಂಭಿಸಲು Ctrl Alt t ಸಹಾಯ ಮಾಡುತ್ತದೆ. |
|- | |- | ||
− | | | + | |00:48 |
− | |ಈ ಆದೇಶವು ಎಲ್ಲಾ | + | |ಈ ಆದೇಶವು ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತದೆ ಎಂದೇನೂ ಇಲ್ಲ. |
|- | |- | ||
− | | | + | |00:52 |
|ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. | |ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. | ||
|- | |- | ||
− | | | + | |00:58 |
− | | | + | |ಪ್ರಾಂಪ್ಟ್ ನಲ್ಲಿ echo ಸ್ಪೇಸ್ Hello World ಎಂದು ಟೈಪ್ ಮಾಡಿ ಎಂಟರ್ ಕೀ ಒತ್ತಿ |
|- | |- | ||
− | | | + | |01:08 |
− | | | + | |ಇದು ಪರದೆಯ ಮೇಲೆ ಸಾಮನ್ಯವಾಗಿ Hello World ಎಂಬ ಸಂದೇಶವನ್ನು ಮುದ್ರಿಸುತ್ತದೆ. |
|- | |- | ||
− | | | + | |01:14 |
− | |ನಾವು | + | |ನಾವು ವೇರಿಯೇಬಲ್ ಮೌಲ್ಯವನ್ನು ಪ್ರದರ್ಶಿಸಲು echo ಕಮಾಂಡ್ ಅನ್ನು ಸಹ ಬಳಸಬಹುದು. |
|- | |- | ||
− | | | + | |01:19 |
− | | | + | |ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ದೊಡ್ಡ ಅಕ್ಷರಗಳಲ್ಲಿ SHELL ಎಂದು ಟೈಪ್ ಮಾಡಿ ಎಂಟರ್ ಅನ್ನು ಒತ್ತಿ. |
|- | |- | ||
− | | | + | |01:30 |
− | | | + | |ಇದು ಪ್ರಸ್ತುತ ಉಪಯೋಗಿಸುತ್ತಿರುವ ಶೆಲ್ ಅನ್ನು ಫಲಿತ ರೂಪದಲ್ಲಿ ತೋರಿಸುತ್ತದೆ. |
|- | |- | ||
− | | | + | |01:36 |
− | | ನಾವು echo ಅದೇಶದೊಂದಿಗೆ ಎಸ್ಕೇಪ್ | + | |ನಾವು echo ಅದೇಶದೊಂದಿಗೆ ಎಸ್ಕೇಪ್ ಸೀಕ್ವೆನ್ಸೀಸ್ ಅನ್ನೂ ಬಳಸಬಹುದು. |
|- | |- | ||
− | | | + | |01:42 |
− | |ಲಿನಕ್ಸ್ ನಲ್ಲಿ ಇದಕ್ಕಾಗಿ ನಾವು-e ( | + | |ಲಿನಕ್ಸ್ ನಲ್ಲಿ ಇದಕ್ಕಾಗಿ ನಾವು -e (ಹೈಫನ್ e)ಆಯ್ಕೆಯನ್ನು ಬಳಸಬೇಕಾಗುತ್ತದೆ. |
|- | |- | ||
− | | | + | |01.46 |
− | | | + | |ಸಾಮಾನ್ಯವಾದ ಎಸ್ಕೇಪ್ ಸೀಕ್ವೆನ್ಸ್ ಗಳೆಂದರೆ, ಟ್ಯಾಬ್ ಗೆ \t (backslash t) ಎಂದು, ಹೊಸ ಸಾಲಿಗಾಗಿ \n ಎಂದು ಮತ್ತು \c ಇದು ಬಳಸಿದಾಗ ಪ್ರಾಂಪ್ಟ್ ಅನ್ನು ಒಂದೇ ಸಾಲಿನಲ್ಲಿ ತೋರಿಸಲು \c ಎಂದು ಆಗಿವೆ. |
|- | |- | ||
− | | | + | |02:03 |
− | |ಈದು | + | |ಈದು, ಏನಾದರೂ ಎಂಟರ್ ಮಾಡುವ ಮೊದಲು ನಮಗೆ ಪ್ರಾಂಪ್ಟ್ ಸಂದೇಶವು ಬೇಕೆನಿಸಿದಲ್ಲಿ ಉಪಯೋಗಕರವಾಗಿದೆ. ಪ್ರಾಂಪ್ಟಿನಲ್ಲಿ echo ಸ್ಪೇಸ್ ಮೈನಸ್ e, ಮತ್ತು ಸಿಂಗಲ್ ಕೋಟ್ ನ ಮಧ್ಯದಲ್ಲಿ Enter a command \c ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
− | + | ||
|- | |- | ||
− | | | + | |02:32 |
− | | | + | |ಇಲ್ಲಿ Enter a command ಎಂದಿರುವ ಸಾಲಿನಲ್ಲೇ ಪ್ರಾಂಪ್ಟ್ ಇರುವುದನ್ನು ನೀವು ಗಮನಿಸಬಹುದು. |
|- | |- | ||
− | | | + | |02:38 |
− | |ನೀವು | + | |ನೀವು ಉಪಯೋಗಿಸುತ್ತಿರುವ ಲಿನಕ್ಸ್ ಕರ್ನಲ್ ಯಾವ ಆವೃತ್ತಿಯದೆಂದು ತಿಳಿಯಬಯಸಬಹುದು. |
|- | |- | ||
− | | | + | |02:43 |
− | | | + | |ಇದರ ಬಗ್ಗೆ ಹಾಗೂ ಯಂತ್ರದ ಅನ್ಯ ವಿಶೇಷತೆಗಳ ಬಗ್ಗೆ ತಿಳಿಯಲು ನಮ್ಮಲ್ಲಿ uname ಎಂಬ ಕಮಾಂಡ್ ಇದೆ. ಪ್ರಾಂಪ್ಟಿನಲ್ಲಿ uname ಸ್ಪೇಸ್ - (Hyphen) r ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
|- | |- | ||
− | | | + | |02:58 |
− | |ನಿಮ್ಮ | + | |ನಿಮ್ಮ ಯೂಸರ್ ನೇಮ್ ಅನ್ನು ತಿಳಿದುಕೊಳ್ಳಲು, ಪ್ರಾಂಪ್ಟ್ ನಲ್ಲಿ who ಸ್ಪೇಸ್ am ಸ್ಪೇಸ್ I ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
|- | |- | ||
− | | | + | |03:11 |
− | |ನಿಜವಾಗಿ ಇದು who ಆದೇಶದಿಂದ ಬಂದಿದ್ದು, | + | |ನಿಜವಾಗಿ ಇದು who ಆದೇಶದಿಂದ ಬಂದಿದ್ದು, ಒಂದು ವೇಳೆ ನಮ್ಮ ಸಿಸ್ಟಮ್ ಮಲ್ಟಿ ಯೂಸರ್ ಸಿಸ್ಟಮ್ ಆಗಿದ್ದರೆ, ಇದು ಪ್ರಸ್ತುತ ಸಿಸ್ಟಮ್ ನಲ್ಲಿ ಲಾಗ್-ಇನ್ ಆಗಿರುವ ಎಲ್ಲಾ ಯೂಸರ್ ಗಳನ್ನು ಲಿಸ್ಟ್ ಮಾಡುತ್ತದೆ. |
|- | |- | ||
− | | | + | |03:21 |
− | |ಕೆಲವೊಮ್ಮೆ ನಿಮ್ಮ ಲಾಗಿನ್ ಪಾಸ್ವರ್ಡ್ | + | |ಕೆಲವೊಮ್ಮೆ ನಿಮ್ಮ ಲಾಗಿನ್ ನ ಪಾಸ್ವರ್ಡ್ ಅಸುರಕ್ಷಿತತೆಯನ್ನು ಹೊಂದಬಹುದು ಅಥವಾ ನೀವು ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಲಿ ಬಯಸಬಹುದು. |
|- | |- | ||
− | | | + | |03:28 |
− | | ಇದಕ್ಕಾಗಿ ನಾವು | + | |ಇದಕ್ಕಾಗಿ ನಾವು passwd ಆದೇಶವನ್ನು ಹೊಂದಿದ್ದೇವೆ. ಪ್ರಾಂಪ್ಟಿನಲ್ಲಿ p-a-s-s-w-d ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
− | p-a-s-s-w-d | + | |
|- | |- | ||
− | | | + | |03:37 |
− | |ನೀವು ಈ ಆದೇಶವನ್ನು | + | |ನೀವು ಈ ಆದೇಶವನ್ನು ಕೊಟ್ಟ ನಂತರ ಇದು ನಿಮ್ಮ ಪ್ರಸ್ತುತ ಪಾಸ್ವರ್ಡ್ ಅನ್ನು ಟೈಪ್ ಮಾಡಲು ಕೇಳುತ್ತದೆ. |
|- | |- | ||
− | | | + | |03:43 |
− | |ಇಲ್ಲಿ ನಾನು ನನ್ನ ಸಿಸ್ಟಮ್ ನ ಪ್ರಸ್ತುತ ಪಾಸ್ವರ್ಡ್ ಟೈಪ್ | + | |ಇಲ್ಲಿ ನಾನು ನನ್ನ ಸಿಸ್ಟಮ್ ನ ಪ್ರಸ್ತುತ ಪಾಸ್ವರ್ಡ್ ಟೈಪ್ ಮಾಡುತ್ತೇನೆ. |
|- | |- | ||
− | | | + | |03:48 |
− | |ಅದು ಸರಿಯಾಗಿ ದಾಖಾಲಾಗಿದ್ದಲ್ಲಿ, ನೀವು ನಿಮ್ಮ ಹೊಸ ಪಾಸ್ವರ್ಡ್ ನಮೂದಿಸಿ ಮತ್ತು | + | |ಅದು ಸರಿಯಾಗಿ ದಾಖಾಲಾಗಿದ್ದಲ್ಲಿ, ನೀವು ನಿಮ್ಮ ಹೊಸ ಪಾಸ್ವರ್ಡ್ ನಮೂದಿಸಿ ಮತ್ತು ದೃಢೀಕರಿಸಲು ಪುನಃ ಟೈಪ್ ಮಾಡಿ. |
− | + | ||
− | + | ||
− | + | ||
|- | |- | ||
+ | |04:02 | ||
+ | |ಆದರೆ ನೀವು ನಿಮ್ಮ ಪ್ರಸ್ತುತ ಪಾಸ್ವರ್ಡ್ ಮರೆತಲ್ಲಿ ಏನು ಮಾಡುವಿರಿ? | ||
+ | |||
|- | |- | ||
− | | | + | |04:06 |
− | | | + | |ಪ್ರಸ್ತುತ ಪಾಸ್ವರ್ಡ್ ಮರೆತರೂ ಸಹ ಪಾಸ್ವರಡ್ ಅನ್ನು ಬದಲಾಯಿಸಬಹುದು, ಆದರೆ ಅದು ಕೇವಲ ರೂಟ್ ಯೂಸರ್ ಇಂದ ಮಾತ್ರ ಸಾಧ್ಯ. |
|- | |- | ||
− | | | + | |04:14 |
− | | | + | |ಹಾಗಾದರೆ ಈ ರೂಟ್ ಯೂಸರ್ ಯಾರು? |
|- | |- | ||
− | | | + | |04:18 |
− | |ಅವನು ಒಬ್ಬ ವಿಶೇಷ ವ್ಯಕ್ತಿ ಆಗಿದ್ಧು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತಾನೆ. | + | |ಅವನು ಒಬ್ಬ ವಿಶೇಷ ಸೌಲಭ್ಯಗಳನ್ನು ಹೊಂದಿದ ಯೂಸರ್ ವ್ಯಕ್ತಿ ಆಗಿದ್ಧು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತಾನೆ. |
|- | |- | ||
− | | | + | |04:22 |
− | | | + | |ಯಾರಿಗಾದರೂ ಹೋಲಿಸಬಯಸಿದಲ್ಲಿ, ರೂಟ್ ಯೂಸರ್ ನನ್ನು ವಿಂಡೋಸ್ ನ ಎಡ್ಮಿನ್ ಯೂಸರ್ ಗೆ ಹೋಲಿಸಬಹುದು. |
|- | |- | ||
− | | | + | |04:30 |
− | | | + | |ನಿಮಗೆ ಸಿಸ್ಟಮ್ ನ ದಿನಾಂಕ ಮತ್ತು ಸಮಯವನ್ನು ತಿಳಿಯುವ ಆಸಕ್ತಿ ಇರಬಹುದು. ಇದಕ್ಕಾಗಿ ನಮ್ಮಲ್ಲಿ date ಎಂಬ ಕಮಾಂಡ್ ಇದೆ. |
|- | |- | ||
− | | | + | |04:42 |
− | | | + | |ಇದು ಸಿಸ್ಟಮ್ ನ ವರ್ತಮಾನ ಸಮಯ ಹಾಗೂ ದಿನಾಂಕವನ್ನು ತೋರಿಸುತ್ತದೆ. |
|- | |- | ||
− | | | + | |04:45 |
− | |ನಾವು | + | |ಇಲ್ಲಿ ನಾವು date ಎಂಬ ಕಮಾಂಡ್ ದಿನಾಂಕ ಜೊತೆಗೆ ಸಮಯವನ್ನೂ ತೋರಿಸಿತು ಎಂಬುದನ್ನು ಗಮನಿಸಬಹುದು. ಹಾಗಾಗಿ ಇದು ಒಂದು ಬಹೂಪಯೋಗೀ ಕಮಾಂಡ್ ಆಗಿದೆ. |
|- | |- | ||
− | | | + | |04:54 |
− | | | + | |ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಕ್ಯಾಪಿಟಲ್ T ಬರೆದು ಎಂಟರ್ ಒತ್ತಿ. |
|- | |- | ||
− | | | + | |05:07 |
− | | | + | |ಇದರಿಂದಾಗಿ ನಮಗೆ ಗಂಟೆ, ನಿಮಿಷಗಳು ಮತ್ತು ಸೆಕೆಂಡುಗಳು (hh:mm:ss) ಎಂಬ್ ಈ ಪ್ರಾರೂಪದಲ್ಲಿ ಕೇವಲ ಸಮಯವು ಕಾಣುತ್ತದೆ. |
|- | |- | ||
− | | | + | |05:12 |
− | | | + | |ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ h ಬರೆದು ಎಂಟರ್ ಒತ್ತಿ. |
|- | |- | ||
− | | | + | |05:23 |
− | |ಇದು ತಿಂಗಳ ಹೆಸರನ್ನು ನೀಡುತ್ತದೆ | + | |ಇದು ತಿಂಗಳ ಹೆಸರನ್ನು ನೀಡುತ್ತದೆ. |
|- | |- | ||
− | | | + | |05:25 |
− | | | + | |ಪ್ರಾಂಪ್ಟ್ ನಲ್ಲಿ, date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ m ಬರೆದು ಎಂಟರ್ ಒತ್ತಿ. |
|- | |- | ||
− | | | + | |05:38 |
− | |ಇದು ಸಂಖ್ಯಾ ರೂಪದಲ್ಲಿ | + | |ಇದು ತಿಂಗಳ ಹೆಸರನ್ನು ಸಂಖ್ಯಾ ರೂಪದಲ್ಲಿ ನೀಡುತ್ತದೆ. ಇಲ್ಲಿ 02 ಎಂಬುದು ಫೆಬ್ರವರಿ ತಿಂಗಳಾಗಿದೆ. ನಿಮಗೆ ಸಿಕ್ಕ ಔಟ್-ಪುಟ್ ಜೊತೆ ಇದನ್ನು ಹೋಲಿಸಿ. |
|- | |- | ||
− | | | + | |05:50 |
− | | | + | |ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ. |
|- | |- | ||
− | | | + | |06:01 |
|ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ. | |ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ. | ||
|- | |- | ||
− | | | + | |06:05 |
− | |ಉದಾಹರಣೆಗೆ | + | |ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ. |
|- | |- | ||
− | | | + | |06:34 |
− | | | + | |ಈಗ ಇದು ಫೆಬ್ರವರಿ 11 ಎಂದು ತೋರಿಸುತ್ತಾ ಇದೆ. |
|- | |- | ||
− | | | + | |06:39 |
− | |ಸಂಬಂಧಿಸಿದ ಮತ್ತೊಂದು | + | |cal ಎಂಬುದು ಇದಕ್ಕೆ ಸಂಬಂಧಿಸಿದ ಮತ್ತೊಂದು ಆದೇಶವಾಗಿದೆ. ಇದು ಸಾಮಾನ್ಯವಾದ ಆದೇಶವಲ್ಲ, ಇದು ಯಾವುದೇ ವರ್ಷದ ಅಥವಾ ತಿಂಗಳ ಕ್ಯಾಲೆಂಡರ್ ನೋಡಲು ನಮಗೆ ಸಹಾಯ ಮಾಡುತ್ತದೆ. |
|- | |- | ||
− | | | + | |06:48 |
− | | | + | |ವರ್ತಮಾನ ತಿಂಗಳ ಕ್ಯಾಲೆಂಡರ್ ನೋಡಲು ಪ್ರಾಂಪ್ಟ್ ನಲ್ಲಿ cal ಎಂದು ಬರೆದು ಎಂಟರ್ ಒತ್ತಿ. |
|- | |- | ||
− | | | + | |06:56 |
− | | | + | |ಯಾವುದಾದರೂ ನಿರ್ದಿಷ್ಟ ತಿಂಗಳ ಕ್ಯಾಲೆಂಡರ್ ನೋಡಲು, ಉದಾಹರೆಣೆಗೆ ೨೦೭೦ ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೋಡಲು , ಪ್ರಾಂಪ್ಟ್ ನಲ್ಲಿ cal ಸ್ಪೇಸ್ 12 ಸ್ಪೇಸ್ 2070 ಎಂದು ಬರೆದು ಎಂಟರ್ ಒತ್ತಿ. |
|- | |- | ||
− | | | + | |07:13 |
− | | | + | |ಇದು 2070 ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೀಡುತ್ತದೆ. |
|- | |- | ||
− | | | + | |07:19 |
− | |ಮುಂದೆ ಹೋಗುವ ಮೊದಲು ಫೈಲ್ಸ್ ಮತ್ತು | + | |ಮುಂದೆ ಹೋಗುವ ಮೊದಲು ಫೈಲ್ಸ್ ಮತ್ತು ಡೈರಕ್ಟರೀಸ್ ಗಳ ಬಗ್ಗೆ ಸ್ವಲ್ಪ ಚರ್ಚಿಸೋಣ. |
|- | |- | ||
− | | | + | |07:26 |
− | |ಲಿನಕ್ಸ್ ಬಹುತೇಕ ಎಲ್ಲವೂ ಫೈಲ್ | + | |ಲಿನಕ್ಸ್ ನಲ್ಲಿ ಬಹುತೇಕ ಎಲ್ಲವೂ ಫೈಲ್ ರೂಪದಲ್ಲಿರುತ್ತದೆ. ಈಗ ಪ್ರಶ್ನೆ, ಫೈಲ್ ಎಂದರೇನು? |
|- | |- | ||
− | | | + | |07:34 |
− | |ನಿಜವಾದ ಫೈಲ್ | + | |ನಿಜವಾದ ಅರ್ಥದಲ್ಲಿ ಫೈಲ್ ಎಂದರೆ ಅಲ್ಲಿ ನಾವು ನಮ್ಮ ದಾಖಲೆಗಳನ್ನು ಮತ್ತು ಪತ್ರಗಳನ್ನು ಸಂಗ್ರಹಿಸಿಡುತ್ತೇವೆ. ಅದೇ ರೀತಿ ಲಿನಕ್ಸ್ ಫೈಲ್ ಕೂಡಾ ಮಾಹಿತಿಯನ್ನು ಸಂಗ್ರಹಿಸುವ ಒಂದು ಧಾರಕವಾಗಿದೆ. |
|- | |- | ||
− | | | + | |07:48 |
− | |ನಂತರ | + | |ನಂತರ, ಡೈರಕ್ಟರಿ ಎಂದರೇನು? |
|- | |- | ||
− | | | + | |07:52 |
− | | | + | |ಎಲ್ಲಿ ಫೈಲ್ ಗಳು ಮತ್ತು ಸಬ್ ಡೈರಕ್ಟರಿ ಗಳು ಇಡಲ್ಪಡುತ್ತವೆಯೋ ಅದುವೇ ಡೈರಕ್ಟರಿ ಆಗಿರುತ್ತದೆ. |
|- | |- | ||
− | | | + | |07:58 |
− | | | + | |ಇದು ಫೈಲ್ ಗಳನ್ನು ವ್ಯವಸ್ಥಿತರೂಪದಲ್ಲಿರಿಸಲು ಸಹಾಯ ಮಾಡುತ್ತದೆ. |
|- | |- | ||
− | | | + | |08:04 |
− | | | + | |ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ. |
|- | |- | ||
− | |8 | + | |08:08 |
− | |ನಾವು ಲಿನಕ್ಸ್ | + | |ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ. |
|- | |- | ||
− | | | + | |08:27 |
− | |ಮುಂದಿನ | + | |ಮುಂದಿನ ಕಮಾಂಡ್ ನಮಗೆ ಪ್ರಸ್ತುತ ಡೈರಕ್ಟರಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಇದು pwd ಎಂಬ ಕಮಾಂಡ್ ಆಗಿದೆ, ಅಂದರೆ present working directory ಎಂದರ್ಥ. ಪ್ರಾಂಪ್ಟ್ ನಲ್ಲಿ pwd ಎಂದು ಬರೆದು ಎಂಟರ್ ಒತ್ತಿ. |
|- | |- | ||
− | | | + | |08:42 |
− | |ಒಮ್ಮೆ ನಾವು | + | |ಒಮ್ಮೆ ನಾವು ಡೈರಕ್ಟರಿಗಳ ಬಗ್ಗೆ ತಿಳಿದಾಗ ನಾವು ಅದರಲ್ಲಿನ ಫೈಲ್ ಗಳ ಮತ್ತು ಸಬ್ ಡೈರಕ್ಟರಿ ಗಳ ಬಗ್ಗೂ ತಿಳಿಯಲಿಚ್ಛಿಸುವೆವು. ಇದಕ್ಕಾಗಿ ls ಎಂಬ ಕಮಾಂಡ್ ಅನ್ನುಉಪಯೋಗಿಸೋಣ. ಇದನ್ನು Linux ಮತ್ತು Unix ನಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ. |
|- | |- | ||
− | | | + | |08:56 |
− | | | + | |ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ. |
|- | |- | ||
− | | | + | |09:01 |
− | |ಈಗ | + | |ಈಗ ಔಟ್ ಪುಟ್ ಅನ್ನು ನೋಡಿ. |
|- | |- | ||
− | | | + | |09:04 |
− | |ಫೈಲ್ಸ್ ಮತ್ತು | + | |ಫೈಲ್ಸ್ ಮತ್ತು ಸಬ್ ಡೈರಕ್ಟರಿ ಗಳು ಸಾಮಾನ್ಯವಾಗಿ ವಿವಿಧ ಬಣ್ಣಗಳಿಂದ ತೋರಲ್ಪಡುತ್ತವೆ. |
|- | |- | ||
− | | | + | |09:08 |
− | | | + | |ls ಎಂಬ ಕಮಾಂಡ್ ಒಂದು ಬಹುಮುಖಿ ಕಮಾಂಡ್ ಮತ್ತು ಅನೇಕ ಆಯ್ಕೆಗಳುಳ್ಳ ಕಮಾಂಡ್ ಆಗಿದೆ. ಅವುಗಳಲ್ಲಿ ಕೆಲವನ್ನು ನೋಡೋಣ. ಪ್ರಾಂಪ್ಟ್ ನಲ್ಲಿ ls ಸ್ಪೇಸ್ - - (ಮೈನಸ್ ಮೈನಸ್) all ಎಂದು ಬರೆದು ಎಂಟರ್ ಒತ್ತಿ. |
|- | |- | ||
− | | | + | |09:24 |
− | | | + | |ಇದು ಗುಪ್ತ ಫೈಲ್ ಗಳನ್ನೂ ಒಳಗೊಂಡಂತೆ ಎಲ್ಲಾ ಫೈಲ್ ಗಳನ್ನೂ ತೋರಿಸುತ್ತದೆ. ಗುಪ್ತ ಫೈಲ್ ಗಳ ಹೆಸರು . (ಡಾಟ್) ನಿಂದ ಶುರುವಾಗುತ್ತವೆ. |
|- | |- | ||
− | | | + | |09:33 |
− | |ನಾವು ಕೇವಲ | + | |ನಾವು ಕೇವಲ ಫೈಲ್ ಗಳನ್ನಷ್ಟೇ ಅಲ್ಲದೆ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ, ಅದನ್ನು - (ಮೈನಸ್) l ಎಂಬ ಕಮಾಂಡ್ ನಿಂದ ಪಡೆಯಬಹುದು. |
|- | |- | ||
− | | | + | |09:50 |
− | |ಇದು ನಮಗೆ | + | |ಇದು ನಮಗೆ ಫೈಲ್ ನ ಅನುಮತಿ, ಫೈಲ್ ಮಾಲೀಕನ ಹೆಸರು, ಬೈಟ್ ನಲ್ಲಿ ಇದರ ಪರಿಮಾಣ, ಕೊನೆಯ ಬದಲಾವಣೆ ಸಮಯ ಹೀಗೆ ಮುಂತಾದ ಫಲಿತಾಂಶಗಳನ್ನು ನೀಡುತದೆ. ಈ ವಿಕಲ್ಪಗಳ ವಿವರಣೆಯು ಈ ಟ್ಯುಟೋರಿಯಲ್ ನ ವ್ಯಾಪ್ತಿಯ ಹೊರಗಿದೆ. |
|- | |- | ||
|10:06 | |10:06 | ||
− | | | + | |ls ಎಂಬ ಕಮಾಂಡ್ ಅನ್ನು ತುಂಬಾ ವಿಕಲ್ಪಗಳ ಜೊತೆಗೆ ಉಪಯೋಗಿಸಬಹುದು. ಇದನ್ನು ನಾವು ನಂತರ ನೋಡೋಣ. |
|- | |- | ||
|10:11 | |10:11 | ||
− | | | + | |ಈ ವಿವರಣೆಗಳನ್ನು ಕೇವಲ ಸ್ಕ್ರೀನ್ ನಲ್ಲಿ ತೋರಿಸುವ ಬದಲು ಇವನ್ನು ಫೈಲ್ ನಲ್ಲಿ ಸಂಗ್ರಹಿಸೋಣ. ವಾಸ್ತವವಾಗಿ ನಾವು ಈ ರೀತಿಯಲ್ಲಿ ಒಂದು ಕಮಾಂಡ್ ನ ಫಲಿತಾಂಶವನ್ನು ಫೈಲ್ ನಲ್ಲಿ ಸಂಗ್ರಹಿಸಿಡಬಹುದು. |
|- | |- | ||
|10:23 | |10:23 | ||
− | | | + | |ಈಗ right angle bracket ನ ಜೊತೆಗೆ ಫೈಲ್ ನ ಹೆಸರನ್ನು ಬರೆಯೋಣ. ಅಂದರೆ, ls ಸ್ಪೇಸ್ - (ಮೈನಸ್) ಸ್ಮಾಲ್ i ಸ್ಪೇಸ್ > (right angle bracket) ಸ್ಪೇಸ್ fileinfo ಎಂದು ಬರೆದು ಎಂಟ್ರ್ ಒತ್ತಿ. |
|- | |- | ||
|10:46 | |10:46 | ||
− | |ಈಗ ಎಲ್ಲಾ | + | |ಈಗ ಎಲ್ಲಾ ಫೈಲ್ ಗಳ ಮತ್ತು ಡೈರಕ್ಟರಿ ಗಳ ಮಾಹಿತಿಯು fileinfo ಹೆಸರಿನ ಫೈಲ್ ನಲ್ಲಿ ಸೇರುತ್ತವೆ. |
|- | |- | ||
|10:54 | |10:54 | ||
− | |ಆದರೆ ಹೇಗೆ | + | |ಆದರೆ ಫೈಲ್ ನ ಒಳಗೆ ಇರುವ ಮಾಹಿತಿಗಳನ್ನು ಹೇಗೆ ನೋಡುವುದು? ಇದಕ್ಕಾಗೇ ಇರುವುದು cat ಕಮಾಂಡ್. ಈಗ cat ಸ್ಪೇಸ್ ಫೈಲ್ ನ ಹೆಸರು ಅಂದರೆ ಇಲ್ಲಿ fileinfo ಎಂದು ಬರೆದು ಎಂಟರ್ ಒತ್ತಿ. |
|- | |- | ||
|11:12 | |11:12 | ||
− | |ಈಗ ನೀವು ಅದರ | + | |ಈಗ ನೀವು ಅದರ ಒಳಗಿರುವ ಮಾಹಿತಿಗಳನ್ನು ನೋಡಬಹುದು. ವಾಸ್ತವವಾಗಿ, ಫೈಲ್ ಅನ್ನು ರಚಿಸುವುದು cat ಕಮಾಂಡ್ ನ ಮುಖ್ಯ ಕೆಲಸವಾಗಿದೆ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ > (right angle bracket) ಸ್ಪೇಸ್ ಮತ್ತು ಫೈಲ್ ನ ಹೆಸರು ಅಂದರೆ file 1 ಎಂದು ಬರೆದು ಎಂಟರ್ ಒತ್ತಿ. |
|- | |- | ||
|11:36 | |11:36 | ||
− | | | + | |ಎಂಟರ್ ಒತ್ತಿದಾಗ ಕಮಾಂಡ್ ಇನ್ಪುಟ್ ಗಾಗಿ ಕಾಯುತ್ತದೆ. |
|- | |- | ||
− | |11 | + | |11:42 |
− | | | + | |ನಾವು ಇನ್ಪುಟ್ ರೂಪದಲ್ಲಿ ಏನೇ ಬರೆದರೂ ಅದು file ಎಂಬಲ್ಲಿ ಬರೆಯಲ್ಪಡುತ್ತದೆ. ಹಾಗಾಗಿ ಏನಾದರೂ ಬರೆಯಿರಿ. |
|- | |- | ||
− | |11 | + | |11:50 |
− | |ಈಗ ಇನ್ಪುಟ್ | + | |ಈಗ ಇನ್ಪುಟ್ ನ ಸಮಾಪ್ತಿಗಾಗಿ ಎಂಟರ್ ಒತ್ತಿ. |
|- | |- | ||
− | |11 | + | |11:56 |
− | |ಈಗ ಒಟ್ಟಿಗೆ | + | |ಈಗ ಒಟ್ಟಿಗೆ Ctrl ಮತ್ತು D ಕೀ ಗಳನ್ನು ಒತ್ತಿ. |
|- | |- | ||
− | |12 | + | |12:05 |
− | | | + | |ಫೈಲ್ ನ ಹೆಸರು ಅಂದರೆ file1 ಎಂಬುದು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಇನ್ಪುಟ್ ಆ ಫೈಲ್ ನ ಮೇಲೆ ಓವರ್ ರೈಟ್ ಆಗುತ್ತದೆ. |
|- | |- | ||
− | |12 | + | |12:13 |
− | |ನೀವು ಪ್ರಾಂಪ್ಟ್ | + | |ನೀವು ಇದನ್ನು ಈ ಮೊದಲೇ ಇರುವ file 1 ಎಂಬ ಫೈಲ್ ನಲ್ಲಿ ಕೊನೆಗೆ ಜೋಡಿಸಲಿ ಇಚ್ಛಿಸಿದಲ್ಲಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ >> (double right angle bracket) ಸ್ಪೇಸ್ file 1 ಎಂದು ಬರೆದು ಎಂಟರ್ ಒತ್ತಿ. |
|- | |- | ||
− | |12 | + | |12:36 |
− | | | + | |ಇಲ್ಲಿ ಚರ್ಚಿಸಲು ಇನ್ನೂ ತುಂಬಾ ಕಮಾಂಡ್ ಗಳಿವೆ, ಆದರೆ ಇದನ್ನು ಇಲ್ಲಿಗೇ ಸೀಮಿತಗೊಳಿಸೋಣ. ವಾಸ್ತವವಾಗಿ ಈಗ ಹೇಳಿದ ಕಮಾಂಡ್ ಗಳಲ್ಲೇ ಇನ್ನೂ ಬಹಳ ವಿಕಲ್ಪಗಳಿವೆ. ಅವುಗಳನ್ನು ನಾವಿಲ್ಲಿ ಚರ್ಚಿಸಿಲ್ಲ. |
|- | |- | ||
− | |12 | + | |12:50 |
− | |ಈ | + | |ಈಗ ನಾವು ಎ ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
|- | |- | ||
− | |13 | + | |13:02 |
− | | | + | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
|- | |- | ||
− | |13 | + | |13:10 |
− | |ಈ | + | |ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು. |
|- | |- |
Latest revision as of 15:10, 20 March 2017
Time | Narration |
00:00 | ಹಾಯ್, ಜನರಲ್ ಪರ್ಪಸ್ ಯುಟಿಲಿಟೀಸ್ ಇನ್ ಲಿನಕ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ನ ಮೂಲಭೂತ ಹಾಗೂ ಹೆಚ್ಚಾಗಿ ಉಪಯೋಗಿಸುವ ಕಮಾಂಡ್ ಗಳ ಬಗ್ಗೆ ಪರಿಚಿತರಾಗೋಣ. |
00:14 | ಲಿನಕ್ಸ್ ನ ಜೊತೆ ನೀವು ಕಾರ್ಯಾರಂಭ ಮಾಡಬೇಕೆನ್ನುವುದೇ ಈ ಟ್ಯುಟೋರಿಯಲ್ ನ ಮುಖ್ಯ ಉದ್ದೇಶ. |
00:21 | ನಾವು ನೋಡುತ್ತಿರುವ ಮೊದಲ ಕಮಾಂಡ್ echo ಕಮಾಂಡ್ ಆಗಿದೆ. ಇಲ್ಲಿ ಗಮನಿಸಿ, ಲಿನಕ್ಸ್ ನ ಕಮಾಂಡ್ ಗಳು ಕೇಸ್ ಸೆನ್ಸಿಟಿವ್ ಆಗಿವೆ. |
00:29 | ಇಲ್ಲಿ ಎಲ್ಲಾ ಕಮಾಂಡ್ ಗಳು ಮತ್ತು ಅವುಗಳ ವಿಕಲ್ಪಗಳು ಸಣ್ಣ ಅಕ್ಷರದಲ್ಲಿವೆ, ಅಥವಾ ಇಲ್ಲದಿದ್ದಲ್ಲಿ ಅವನ್ನು ಉಲ್ಲೇಖಿಸಲಾಗಿದೆ. |
00:36 | ಈ ಕಮಾಂಡ್ ಅನ್ನು ಪರದೆಯ ಮೇಲೆ ಕೆಲವು ಸಂದೇಶವನ್ನು ತೋರಿಸಲು ಬಳಸಲಾಗುತ್ತದೆ. ಟರ್ಮಿನಲ್ ಅನ್ನು ಬದಲಾಯಿಸಿ. |
00:43 | ಉಬಂಟುವಿನಲ್ಲಿ ಟರ್ಮಿನಲ್ ಅನ್ನು ಆರಂಭಿಸಲು Ctrl Alt t ಸಹಾಯ ಮಾಡುತ್ತದೆ. |
00:48 | ಈ ಆದೇಶವು ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತದೆ ಎಂದೇನೂ ಇಲ್ಲ. |
00:52 | ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
00:58 | ಪ್ರಾಂಪ್ಟ್ ನಲ್ಲಿ echo ಸ್ಪೇಸ್ Hello World ಎಂದು ಟೈಪ್ ಮಾಡಿ ಎಂಟರ್ ಕೀ ಒತ್ತಿ |
01:08 | ಇದು ಪರದೆಯ ಮೇಲೆ ಸಾಮನ್ಯವಾಗಿ Hello World ಎಂಬ ಸಂದೇಶವನ್ನು ಮುದ್ರಿಸುತ್ತದೆ. |
01:14 | ನಾವು ವೇರಿಯೇಬಲ್ ಮೌಲ್ಯವನ್ನು ಪ್ರದರ್ಶಿಸಲು echo ಕಮಾಂಡ್ ಅನ್ನು ಸಹ ಬಳಸಬಹುದು. |
01:19 | ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ದೊಡ್ಡ ಅಕ್ಷರಗಳಲ್ಲಿ SHELL ಎಂದು ಟೈಪ್ ಮಾಡಿ ಎಂಟರ್ ಅನ್ನು ಒತ್ತಿ. |
01:30 | ಇದು ಪ್ರಸ್ತುತ ಉಪಯೋಗಿಸುತ್ತಿರುವ ಶೆಲ್ ಅನ್ನು ಫಲಿತ ರೂಪದಲ್ಲಿ ತೋರಿಸುತ್ತದೆ. |
01:36 | ನಾವು echo ಅದೇಶದೊಂದಿಗೆ ಎಸ್ಕೇಪ್ ಸೀಕ್ವೆನ್ಸೀಸ್ ಅನ್ನೂ ಬಳಸಬಹುದು. |
01:42 | ಲಿನಕ್ಸ್ ನಲ್ಲಿ ಇದಕ್ಕಾಗಿ ನಾವು -e (ಹೈಫನ್ e)ಆಯ್ಕೆಯನ್ನು ಬಳಸಬೇಕಾಗುತ್ತದೆ. |
01.46 | ಸಾಮಾನ್ಯವಾದ ಎಸ್ಕೇಪ್ ಸೀಕ್ವೆನ್ಸ್ ಗಳೆಂದರೆ, ಟ್ಯಾಬ್ ಗೆ \t (backslash t) ಎಂದು, ಹೊಸ ಸಾಲಿಗಾಗಿ \n ಎಂದು ಮತ್ತು \c ಇದು ಬಳಸಿದಾಗ ಪ್ರಾಂಪ್ಟ್ ಅನ್ನು ಒಂದೇ ಸಾಲಿನಲ್ಲಿ ತೋರಿಸಲು \c ಎಂದು ಆಗಿವೆ. |
02:03 | ಈದು, ಏನಾದರೂ ಎಂಟರ್ ಮಾಡುವ ಮೊದಲು ನಮಗೆ ಪ್ರಾಂಪ್ಟ್ ಸಂದೇಶವು ಬೇಕೆನಿಸಿದಲ್ಲಿ ಉಪಯೋಗಕರವಾಗಿದೆ. ಪ್ರಾಂಪ್ಟಿನಲ್ಲಿ echo ಸ್ಪೇಸ್ ಮೈನಸ್ e, ಮತ್ತು ಸಿಂಗಲ್ ಕೋಟ್ ನ ಮಧ್ಯದಲ್ಲಿ Enter a command \c ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
02:32 | ಇಲ್ಲಿ Enter a command ಎಂದಿರುವ ಸಾಲಿನಲ್ಲೇ ಪ್ರಾಂಪ್ಟ್ ಇರುವುದನ್ನು ನೀವು ಗಮನಿಸಬಹುದು. |
02:38 | ನೀವು ಉಪಯೋಗಿಸುತ್ತಿರುವ ಲಿನಕ್ಸ್ ಕರ್ನಲ್ ಯಾವ ಆವೃತ್ತಿಯದೆಂದು ತಿಳಿಯಬಯಸಬಹುದು. |
02:43 | ಇದರ ಬಗ್ಗೆ ಹಾಗೂ ಯಂತ್ರದ ಅನ್ಯ ವಿಶೇಷತೆಗಳ ಬಗ್ಗೆ ತಿಳಿಯಲು ನಮ್ಮಲ್ಲಿ uname ಎಂಬ ಕಮಾಂಡ್ ಇದೆ. ಪ್ರಾಂಪ್ಟಿನಲ್ಲಿ uname ಸ್ಪೇಸ್ - (Hyphen) r ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
02:58 | ನಿಮ್ಮ ಯೂಸರ್ ನೇಮ್ ಅನ್ನು ತಿಳಿದುಕೊಳ್ಳಲು, ಪ್ರಾಂಪ್ಟ್ ನಲ್ಲಿ who ಸ್ಪೇಸ್ am ಸ್ಪೇಸ್ I ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
03:11 | ನಿಜವಾಗಿ ಇದು who ಆದೇಶದಿಂದ ಬಂದಿದ್ದು, ಒಂದು ವೇಳೆ ನಮ್ಮ ಸಿಸ್ಟಮ್ ಮಲ್ಟಿ ಯೂಸರ್ ಸಿಸ್ಟಮ್ ಆಗಿದ್ದರೆ, ಇದು ಪ್ರಸ್ತುತ ಸಿಸ್ಟಮ್ ನಲ್ಲಿ ಲಾಗ್-ಇನ್ ಆಗಿರುವ ಎಲ್ಲಾ ಯೂಸರ್ ಗಳನ್ನು ಲಿಸ್ಟ್ ಮಾಡುತ್ತದೆ. |
03:21 | ಕೆಲವೊಮ್ಮೆ ನಿಮ್ಮ ಲಾಗಿನ್ ನ ಪಾಸ್ವರ್ಡ್ ಅಸುರಕ್ಷಿತತೆಯನ್ನು ಹೊಂದಬಹುದು ಅಥವಾ ನೀವು ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಲಿ ಬಯಸಬಹುದು. |
03:28 | ಇದಕ್ಕಾಗಿ ನಾವು passwd ಆದೇಶವನ್ನು ಹೊಂದಿದ್ದೇವೆ. ಪ್ರಾಂಪ್ಟಿನಲ್ಲಿ p-a-s-s-w-d ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
03:37 | ನೀವು ಈ ಆದೇಶವನ್ನು ಕೊಟ್ಟ ನಂತರ ಇದು ನಿಮ್ಮ ಪ್ರಸ್ತುತ ಪಾಸ್ವರ್ಡ್ ಅನ್ನು ಟೈಪ್ ಮಾಡಲು ಕೇಳುತ್ತದೆ. |
03:43 | ಇಲ್ಲಿ ನಾನು ನನ್ನ ಸಿಸ್ಟಮ್ ನ ಪ್ರಸ್ತುತ ಪಾಸ್ವರ್ಡ್ ಟೈಪ್ ಮಾಡುತ್ತೇನೆ. |
03:48 | ಅದು ಸರಿಯಾಗಿ ದಾಖಾಲಾಗಿದ್ದಲ್ಲಿ, ನೀವು ನಿಮ್ಮ ಹೊಸ ಪಾಸ್ವರ್ಡ್ ನಮೂದಿಸಿ ಮತ್ತು ದೃಢೀಕರಿಸಲು ಪುನಃ ಟೈಪ್ ಮಾಡಿ. |
04:02 | ಆದರೆ ನೀವು ನಿಮ್ಮ ಪ್ರಸ್ತುತ ಪಾಸ್ವರ್ಡ್ ಮರೆತಲ್ಲಿ ಏನು ಮಾಡುವಿರಿ? |
04:06 | ಪ್ರಸ್ತುತ ಪಾಸ್ವರ್ಡ್ ಮರೆತರೂ ಸಹ ಪಾಸ್ವರಡ್ ಅನ್ನು ಬದಲಾಯಿಸಬಹುದು, ಆದರೆ ಅದು ಕೇವಲ ರೂಟ್ ಯೂಸರ್ ಇಂದ ಮಾತ್ರ ಸಾಧ್ಯ. |
04:14 | ಹಾಗಾದರೆ ಈ ರೂಟ್ ಯೂಸರ್ ಯಾರು? |
04:18 | ಅವನು ಒಬ್ಬ ವಿಶೇಷ ಸೌಲಭ್ಯಗಳನ್ನು ಹೊಂದಿದ ಯೂಸರ್ ವ್ಯಕ್ತಿ ಆಗಿದ್ಧು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತಾನೆ. |
04:22 | ಯಾರಿಗಾದರೂ ಹೋಲಿಸಬಯಸಿದಲ್ಲಿ, ರೂಟ್ ಯೂಸರ್ ನನ್ನು ವಿಂಡೋಸ್ ನ ಎಡ್ಮಿನ್ ಯೂಸರ್ ಗೆ ಹೋಲಿಸಬಹುದು. |
04:30 | ನಿಮಗೆ ಸಿಸ್ಟಮ್ ನ ದಿನಾಂಕ ಮತ್ತು ಸಮಯವನ್ನು ತಿಳಿಯುವ ಆಸಕ್ತಿ ಇರಬಹುದು. ಇದಕ್ಕಾಗಿ ನಮ್ಮಲ್ಲಿ date ಎಂಬ ಕಮಾಂಡ್ ಇದೆ. |
04:42 | ಇದು ಸಿಸ್ಟಮ್ ನ ವರ್ತಮಾನ ಸಮಯ ಹಾಗೂ ದಿನಾಂಕವನ್ನು ತೋರಿಸುತ್ತದೆ. |
04:45 | ಇಲ್ಲಿ ನಾವು date ಎಂಬ ಕಮಾಂಡ್ ದಿನಾಂಕ ಜೊತೆಗೆ ಸಮಯವನ್ನೂ ತೋರಿಸಿತು ಎಂಬುದನ್ನು ಗಮನಿಸಬಹುದು. ಹಾಗಾಗಿ ಇದು ಒಂದು ಬಹೂಪಯೋಗೀ ಕಮಾಂಡ್ ಆಗಿದೆ. |
04:54 | ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಕ್ಯಾಪಿಟಲ್ T ಬರೆದು ಎಂಟರ್ ಒತ್ತಿ. |
05:07 | ಇದರಿಂದಾಗಿ ನಮಗೆ ಗಂಟೆ, ನಿಮಿಷಗಳು ಮತ್ತು ಸೆಕೆಂಡುಗಳು (hh:mm:ss) ಎಂಬ್ ಈ ಪ್ರಾರೂಪದಲ್ಲಿ ಕೇವಲ ಸಮಯವು ಕಾಣುತ್ತದೆ. |
05:12 | ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ h ಬರೆದು ಎಂಟರ್ ಒತ್ತಿ. |
05:23 | ಇದು ತಿಂಗಳ ಹೆಸರನ್ನು ನೀಡುತ್ತದೆ. |
05:25 | ಪ್ರಾಂಪ್ಟ್ ನಲ್ಲಿ, date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ m ಬರೆದು ಎಂಟರ್ ಒತ್ತಿ. |
05:38 | ಇದು ತಿಂಗಳ ಹೆಸರನ್ನು ಸಂಖ್ಯಾ ರೂಪದಲ್ಲಿ ನೀಡುತ್ತದೆ. ಇಲ್ಲಿ 02 ಎಂಬುದು ಫೆಬ್ರವರಿ ತಿಂಗಳಾಗಿದೆ. ನಿಮಗೆ ಸಿಕ್ಕ ಔಟ್-ಪುಟ್ ಜೊತೆ ಇದನ್ನು ಹೋಲಿಸಿ. |
05:50 | ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ. |
06:01 | ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ. |
06:05 | ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ. |
06:34 | ಈಗ ಇದು ಫೆಬ್ರವರಿ 11 ಎಂದು ತೋರಿಸುತ್ತಾ ಇದೆ. |
06:39 | cal ಎಂಬುದು ಇದಕ್ಕೆ ಸಂಬಂಧಿಸಿದ ಮತ್ತೊಂದು ಆದೇಶವಾಗಿದೆ. ಇದು ಸಾಮಾನ್ಯವಾದ ಆದೇಶವಲ್ಲ, ಇದು ಯಾವುದೇ ವರ್ಷದ ಅಥವಾ ತಿಂಗಳ ಕ್ಯಾಲೆಂಡರ್ ನೋಡಲು ನಮಗೆ ಸಹಾಯ ಮಾಡುತ್ತದೆ. |
06:48 | ವರ್ತಮಾನ ತಿಂಗಳ ಕ್ಯಾಲೆಂಡರ್ ನೋಡಲು ಪ್ರಾಂಪ್ಟ್ ನಲ್ಲಿ cal ಎಂದು ಬರೆದು ಎಂಟರ್ ಒತ್ತಿ. |
06:56 | ಯಾವುದಾದರೂ ನಿರ್ದಿಷ್ಟ ತಿಂಗಳ ಕ್ಯಾಲೆಂಡರ್ ನೋಡಲು, ಉದಾಹರೆಣೆಗೆ ೨೦೭೦ ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೋಡಲು , ಪ್ರಾಂಪ್ಟ್ ನಲ್ಲಿ cal ಸ್ಪೇಸ್ 12 ಸ್ಪೇಸ್ 2070 ಎಂದು ಬರೆದು ಎಂಟರ್ ಒತ್ತಿ. |
07:13 | ಇದು 2070 ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೀಡುತ್ತದೆ. |
07:19 | ಮುಂದೆ ಹೋಗುವ ಮೊದಲು ಫೈಲ್ಸ್ ಮತ್ತು ಡೈರಕ್ಟರೀಸ್ ಗಳ ಬಗ್ಗೆ ಸ್ವಲ್ಪ ಚರ್ಚಿಸೋಣ. |
07:26 | ಲಿನಕ್ಸ್ ನಲ್ಲಿ ಬಹುತೇಕ ಎಲ್ಲವೂ ಫೈಲ್ ರೂಪದಲ್ಲಿರುತ್ತದೆ. ಈಗ ಪ್ರಶ್ನೆ, ಫೈಲ್ ಎಂದರೇನು? |
07:34 | ನಿಜವಾದ ಅರ್ಥದಲ್ಲಿ ಫೈಲ್ ಎಂದರೆ ಅಲ್ಲಿ ನಾವು ನಮ್ಮ ದಾಖಲೆಗಳನ್ನು ಮತ್ತು ಪತ್ರಗಳನ್ನು ಸಂಗ್ರಹಿಸಿಡುತ್ತೇವೆ. ಅದೇ ರೀತಿ ಲಿನಕ್ಸ್ ಫೈಲ್ ಕೂಡಾ ಮಾಹಿತಿಯನ್ನು ಸಂಗ್ರಹಿಸುವ ಒಂದು ಧಾರಕವಾಗಿದೆ. |
07:48 | ನಂತರ, ಡೈರಕ್ಟರಿ ಎಂದರೇನು? |
07:52 | ಎಲ್ಲಿ ಫೈಲ್ ಗಳು ಮತ್ತು ಸಬ್ ಡೈರಕ್ಟರಿ ಗಳು ಇಡಲ್ಪಡುತ್ತವೆಯೋ ಅದುವೇ ಡೈರಕ್ಟರಿ ಆಗಿರುತ್ತದೆ. |
07:58 | ಇದು ಫೈಲ್ ಗಳನ್ನು ವ್ಯವಸ್ಥಿತರೂಪದಲ್ಲಿರಿಸಲು ಸಹಾಯ ಮಾಡುತ್ತದೆ. |
08:04 | ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ. |
08:08 | ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ. |
08:27 | ಮುಂದಿನ ಕಮಾಂಡ್ ನಮಗೆ ಪ್ರಸ್ತುತ ಡೈರಕ್ಟರಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಇದು pwd ಎಂಬ ಕಮಾಂಡ್ ಆಗಿದೆ, ಅಂದರೆ present working directory ಎಂದರ್ಥ. ಪ್ರಾಂಪ್ಟ್ ನಲ್ಲಿ pwd ಎಂದು ಬರೆದು ಎಂಟರ್ ಒತ್ತಿ. |
08:42 | ಒಮ್ಮೆ ನಾವು ಡೈರಕ್ಟರಿಗಳ ಬಗ್ಗೆ ತಿಳಿದಾಗ ನಾವು ಅದರಲ್ಲಿನ ಫೈಲ್ ಗಳ ಮತ್ತು ಸಬ್ ಡೈರಕ್ಟರಿ ಗಳ ಬಗ್ಗೂ ತಿಳಿಯಲಿಚ್ಛಿಸುವೆವು. ಇದಕ್ಕಾಗಿ ls ಎಂಬ ಕಮಾಂಡ್ ಅನ್ನುಉಪಯೋಗಿಸೋಣ. ಇದನ್ನು Linux ಮತ್ತು Unix ನಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ. |
08:56 | ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ. |
09:01 | ಈಗ ಔಟ್ ಪುಟ್ ಅನ್ನು ನೋಡಿ. |
09:04 | ಫೈಲ್ಸ್ ಮತ್ತು ಸಬ್ ಡೈರಕ್ಟರಿ ಗಳು ಸಾಮಾನ್ಯವಾಗಿ ವಿವಿಧ ಬಣ್ಣಗಳಿಂದ ತೋರಲ್ಪಡುತ್ತವೆ. |
09:08 | ls ಎಂಬ ಕಮಾಂಡ್ ಒಂದು ಬಹುಮುಖಿ ಕಮಾಂಡ್ ಮತ್ತು ಅನೇಕ ಆಯ್ಕೆಗಳುಳ್ಳ ಕಮಾಂಡ್ ಆಗಿದೆ. ಅವುಗಳಲ್ಲಿ ಕೆಲವನ್ನು ನೋಡೋಣ. ಪ್ರಾಂಪ್ಟ್ ನಲ್ಲಿ ls ಸ್ಪೇಸ್ - - (ಮೈನಸ್ ಮೈನಸ್) all ಎಂದು ಬರೆದು ಎಂಟರ್ ಒತ್ತಿ. |
09:24 | ಇದು ಗುಪ್ತ ಫೈಲ್ ಗಳನ್ನೂ ಒಳಗೊಂಡಂತೆ ಎಲ್ಲಾ ಫೈಲ್ ಗಳನ್ನೂ ತೋರಿಸುತ್ತದೆ. ಗುಪ್ತ ಫೈಲ್ ಗಳ ಹೆಸರು . (ಡಾಟ್) ನಿಂದ ಶುರುವಾಗುತ್ತವೆ. |
09:33 | ನಾವು ಕೇವಲ ಫೈಲ್ ಗಳನ್ನಷ್ಟೇ ಅಲ್ಲದೆ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ, ಅದನ್ನು - (ಮೈನಸ್) l ಎಂಬ ಕಮಾಂಡ್ ನಿಂದ ಪಡೆಯಬಹುದು. |
09:50 | ಇದು ನಮಗೆ ಫೈಲ್ ನ ಅನುಮತಿ, ಫೈಲ್ ಮಾಲೀಕನ ಹೆಸರು, ಬೈಟ್ ನಲ್ಲಿ ಇದರ ಪರಿಮಾಣ, ಕೊನೆಯ ಬದಲಾವಣೆ ಸಮಯ ಹೀಗೆ ಮುಂತಾದ ಫಲಿತಾಂಶಗಳನ್ನು ನೀಡುತದೆ. ಈ ವಿಕಲ್ಪಗಳ ವಿವರಣೆಯು ಈ ಟ್ಯುಟೋರಿಯಲ್ ನ ವ್ಯಾಪ್ತಿಯ ಹೊರಗಿದೆ. |
10:06 | ls ಎಂಬ ಕಮಾಂಡ್ ಅನ್ನು ತುಂಬಾ ವಿಕಲ್ಪಗಳ ಜೊತೆಗೆ ಉಪಯೋಗಿಸಬಹುದು. ಇದನ್ನು ನಾವು ನಂತರ ನೋಡೋಣ. |
10:11 | ಈ ವಿವರಣೆಗಳನ್ನು ಕೇವಲ ಸ್ಕ್ರೀನ್ ನಲ್ಲಿ ತೋರಿಸುವ ಬದಲು ಇವನ್ನು ಫೈಲ್ ನಲ್ಲಿ ಸಂಗ್ರಹಿಸೋಣ. ವಾಸ್ತವವಾಗಿ ನಾವು ಈ ರೀತಿಯಲ್ಲಿ ಒಂದು ಕಮಾಂಡ್ ನ ಫಲಿತಾಂಶವನ್ನು ಫೈಲ್ ನಲ್ಲಿ ಸಂಗ್ರಹಿಸಿಡಬಹುದು. |
10:23 | ಈಗ right angle bracket ನ ಜೊತೆಗೆ ಫೈಲ್ ನ ಹೆಸರನ್ನು ಬರೆಯೋಣ. ಅಂದರೆ, ls ಸ್ಪೇಸ್ - (ಮೈನಸ್) ಸ್ಮಾಲ್ i ಸ್ಪೇಸ್ > (right angle bracket) ಸ್ಪೇಸ್ fileinfo ಎಂದು ಬರೆದು ಎಂಟ್ರ್ ಒತ್ತಿ. |
10:46 | ಈಗ ಎಲ್ಲಾ ಫೈಲ್ ಗಳ ಮತ್ತು ಡೈರಕ್ಟರಿ ಗಳ ಮಾಹಿತಿಯು fileinfo ಹೆಸರಿನ ಫೈಲ್ ನಲ್ಲಿ ಸೇರುತ್ತವೆ. |
10:54 | ಆದರೆ ಫೈಲ್ ನ ಒಳಗೆ ಇರುವ ಮಾಹಿತಿಗಳನ್ನು ಹೇಗೆ ನೋಡುವುದು? ಇದಕ್ಕಾಗೇ ಇರುವುದು cat ಕಮಾಂಡ್. ಈಗ cat ಸ್ಪೇಸ್ ಫೈಲ್ ನ ಹೆಸರು ಅಂದರೆ ಇಲ್ಲಿ fileinfo ಎಂದು ಬರೆದು ಎಂಟರ್ ಒತ್ತಿ. |
11:12 | ಈಗ ನೀವು ಅದರ ಒಳಗಿರುವ ಮಾಹಿತಿಗಳನ್ನು ನೋಡಬಹುದು. ವಾಸ್ತವವಾಗಿ, ಫೈಲ್ ಅನ್ನು ರಚಿಸುವುದು cat ಕಮಾಂಡ್ ನ ಮುಖ್ಯ ಕೆಲಸವಾಗಿದೆ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ > (right angle bracket) ಸ್ಪೇಸ್ ಮತ್ತು ಫೈಲ್ ನ ಹೆಸರು ಅಂದರೆ file 1 ಎಂದು ಬರೆದು ಎಂಟರ್ ಒತ್ತಿ. |
11:36 | ಎಂಟರ್ ಒತ್ತಿದಾಗ ಕಮಾಂಡ್ ಇನ್ಪುಟ್ ಗಾಗಿ ಕಾಯುತ್ತದೆ. |
11:42 | ನಾವು ಇನ್ಪುಟ್ ರೂಪದಲ್ಲಿ ಏನೇ ಬರೆದರೂ ಅದು file ಎಂಬಲ್ಲಿ ಬರೆಯಲ್ಪಡುತ್ತದೆ. ಹಾಗಾಗಿ ಏನಾದರೂ ಬರೆಯಿರಿ. |
11:50 | ಈಗ ಇನ್ಪುಟ್ ನ ಸಮಾಪ್ತಿಗಾಗಿ ಎಂಟರ್ ಒತ್ತಿ. |
11:56 | ಈಗ ಒಟ್ಟಿಗೆ Ctrl ಮತ್ತು D ಕೀ ಗಳನ್ನು ಒತ್ತಿ. |
12:05 | ಫೈಲ್ ನ ಹೆಸರು ಅಂದರೆ file1 ಎಂಬುದು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಇನ್ಪುಟ್ ಆ ಫೈಲ್ ನ ಮೇಲೆ ಓವರ್ ರೈಟ್ ಆಗುತ್ತದೆ. |
12:13 | ನೀವು ಇದನ್ನು ಈ ಮೊದಲೇ ಇರುವ file 1 ಎಂಬ ಫೈಲ್ ನಲ್ಲಿ ಕೊನೆಗೆ ಜೋಡಿಸಲಿ ಇಚ್ಛಿಸಿದಲ್ಲಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ >> (double right angle bracket) ಸ್ಪೇಸ್ file 1 ಎಂದು ಬರೆದು ಎಂಟರ್ ಒತ್ತಿ. |
12:36 | ಇಲ್ಲಿ ಚರ್ಚಿಸಲು ಇನ್ನೂ ತುಂಬಾ ಕಮಾಂಡ್ ಗಳಿವೆ, ಆದರೆ ಇದನ್ನು ಇಲ್ಲಿಗೇ ಸೀಮಿತಗೊಳಿಸೋಣ. ವಾಸ್ತವವಾಗಿ ಈಗ ಹೇಳಿದ ಕಮಾಂಡ್ ಗಳಲ್ಲೇ ಇನ್ನೂ ಬಹಳ ವಿಕಲ್ಪಗಳಿವೆ. ಅವುಗಳನ್ನು ನಾವಿಲ್ಲಿ ಚರ್ಚಿಸಿಲ್ಲ. |
12:50 | ಈಗ ನಾವು ಎ ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
13:02 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
13:10 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು. |