Difference between revisions of "LibreOffice-Suite-Writer/C2/Viewing-and-printing-a-text-document/Kannada"

From Script | Spoken-Tutorial
Jump to: navigation, search
(Created page with ''''Resources for recording''' Viewing and Printing Text Document {| border=1 ||Time ||Narration |- || 00:00 ||ಲಿಬ್ರ…')
 
 
(3 intermediate revisions by 3 users not shown)
Line 1: Line 1:
'''Resources for recording'''
 
[[Media:Viewing and Printing Text Document.zip |Viewing and Printing Text Document]]
 
 
 
{| border=1
 
{| border=1
||Time
+
||'''Time'''
||Narration
+
||'''Narration'''
  
 
|-
 
|-
 
|| 00:00
 
|| 00:00
||ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕೇನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.  
+
|| ಲಿಬ್ರೆ ಆಫೀಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸುವ (View) ಮತ್ತು ಅದನ್ನು ಮುದ್ರಿಸುವ (Print) ಬಗೆಗಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
  
 
|-
 
|-
 
||00:06
 
||00:06
||ಈ ಬೋಧನೆಯಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
+
|| ಈ ಟ್ಯುಟೋರಿಯಲ್ ನಲ್ಲಿ ನೀವು,
  
 
|-
 
|-
 
||00:10
 
||00:10
||ವಿವಿಂಗ್ ಡಾಕ್ಯುಮೆಂಟ್ಸ್
+
||ಡಾಕ್ಯುಮೆಂಟ್ ಅನ್ನು ವೀಕ್ಷಿಸುವುದು (View) ಮತ್ತು
  
 
|-
 
|-
 
||00:12
 
||00:12
||ಪ್ರಿಂಟಿಂಗ್ ಡಾಕ್ಯುಮೆಂಟ್ಸ್.
+
||ಡಾಕ್ಯುಮೆಂಟ್ ಅನ್ನು ಮುದ್ರಿಸುವುದು (Print) ಹೇಗೆ ಎಂದು ಕಲಿಯುವಿರಿ. ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ.
 
+
|-
+
||00:13
+
||ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
+
  
 
|-
 
|-
 
||00:24
 
||00:24
||ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.  
+
||ಈಗ ಲಿಬ್ರೆ ಆಫೀಸ್ ರೈಟರ್ ನಲ್ಲಿ ವೀಕ್ಷಣೆಯ (View) ವಿವಿಧ ಪ್ರಕಾರಗಳನ್ನು ಕಲಿಯುವುದರ ಮೂಲಕ ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
 
+
 
|-
 
|-
 
||00:31
 
||00:31
||ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ  ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ
+
||ರೈಟರ್ ನಲ್ಲಿ ಬಹಳವಾಗಿ ಉಪಯೋಗಿಸುವ ಎರಡು ವೀಕ್ಷಣಾ ಪ್ರಕಾರಗಳಿವೆ.
 
+
 
|-
 
|-
 
||00:36
 
||00:36
||ಅವುಗಳು “Print Layout” ಮತ್ತು “Web Layout”.
+
||ಅವು “Print Layout” ಮತ್ತು “Web Layout” ಎಂದು.
  
 
|-
 
|-
 
||00:39
 
||00:39
||“Web Layout” ಆಯ್ಕೆಯು ವೆಬ್ ಬ್ರೌಸರ್ ನಲ್ಲಿ ಕಂಡಂತೆ ದಾಖಲೆಯನ್ನು  ತೋರಿಸುತ್ತದೆ.  
+
||“Print Layout” ಎನ್ನುವುದು ಡಾಕ್ಯುಮೆಂಟ್ ಮುದ್ರಿತಗೊಂಡಾಗ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
 
+
 
|-
 
|-
 
||00:45
 
||00:45
||“Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನು ತೋರಿಸುತ್ತದೆ..  
+
||“Web Layout” ಎನ್ನುವುದು ಡಾಕ್ಯುಮೆಂಟ್ ವೆಬ್ ಬ್ರೌಸರ್ ನಲ್ಲಿ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
 
+
 
|-
 
|-
 
||00:50
 
||00:50
||ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ  ವೀಕ್ಷಿಸುವ  ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
+
||ಈ ವೀಕ್ಷಣೆ ನಿಮಗೆ ನಿಮ್ಮ ಡಾಕ್ಯುಮೆಂಟ್ ಅನ್ನು HTML ಡಾಕ್ಯುಮೆಂಟನ್ನಾಗಿ ಪರಿವರ್ತಿಸುವಾಗ ಹಾಗೆಯೇ ನಿಮ್ಮ ಡಾಕ್ಯುಮೆಂಟನ್ನು ಪರಿಷ್ಕರಿಸುವುದಕ್ಕಾಗಿ (Edit) ಅದನ್ನು ಫುಲ್ ಸ್ಕ್ರೀನ್ ಮಾಡಬಯಿಸಿದಾಗ ಉಪಯೋಗಕಾರಿಯಾಗಿದೆ.
  
 
|-
 
|-
 
||01:00
 
||01:00
|| “Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout”   ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
||“Print Layout” ಎಂಬ ವಿಕಲ್ಪಕ್ಕಾಗಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Print Layout” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
||01:08                                                                              
+
||01:08  
||“Web Layout” ಆಯ್ಕೆಯನ್ನು  ಪ್ರವೇಶಿಸಲು ಮೆನು ಬಾರ್ನಲ್ಲಿ  “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
||“Web Layout” ಎಂಬ ವಿಕಲ್ಪಕ್ಕಾಗಿ ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Web Layout” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||01:19
 
||01:19
||ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ಒಂದು ಪೂರ್ಣಪ್ರಮಾಣದ ಪರದೆ ಕ್ರಮದಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.  
+
||ಈ ವಿಕಲ್ಪಗಳ ಹೊರತಾಗಿ ನೀವು ನಿಮ್ಮ ಡಾಕ್ಯುಮೆಂಟನ್ನು ಫುಲ್ ಸ್ಕ್ರೀನ್ ಮೊಡ್ ನಲ್ಲಿ ಕೂಡಾ ವೀಕ್ಷಿಸಬಹುದಾಗಿದೆ.
 
+
 
|-
 
|-
 
||01:26
 
||01:26
||ಮೆನು ಬಾರ್ನಲ್ಲಿ  “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Full Screen” ಎಂಬಲ್ಲಿ ಕ್ಲಿಕ್ ಮಾಡಿ.
         
+
 
|-
 
|-
 
||01:32
 
||01:32
||ಪೂರ್ಣ ಪರದೆ ಕ್ರಮದಲ್ಲಿ  ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಉಪಯುಕ್ತ. ಹಾಗೆಯೇ  projector ಅಲ್ಲಿ  projecting ಮಾಡಲು.
+
||ಡಾಕ್ಯುಮೆಂಟನ್ನು ಪರಿಷ್ಕರಿಸಲು ಮತ್ತು ಪ್ರೊಜೆಕ್ಟರ್ ನ ಮೂಲಕ ತೋರಿಸಲು ಫುಲ್ ಸ್ಕ್ರೀನ್ ಮೋಡ್ ಸಹಕಾರಿಯಾಗಿದೆ.
 
+
   
 
|-
 
|-
 
||01:39
 
||01:39
||ಪೂರ್ಣ ಪರದೆ ಕ್ರಮದಿಂದ ನಿರ್ಗಮಿಸಿ ಸಲುವಾಗಿ, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.  
+
||ಫುಲ್ ಸ್ಕ್ರೀನ್ ನಿಂದ ಹೊರಗೆ ಬರಲು ಕೀಬೋರ್ಡ್ ನಲ್ಲಿ “Escape” ಎಂಬ ಕೀ ಒತ್ತಿ.
           
+
 
|-
 
|-
 
||01:44
 
||01:44
||ಡಾಕ್ಯುಮೆಂಟ್  ಪೂರ್ಣಪರದೆಯಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
+
||ಈಗ ನಾವು ಡಾಕ್ಯುಮೆಂಟ್ ಎನ್ನುವುದು ಫುಲ್ ಸ್ಕ್ರೀನ್ ಮೋಡ್ ನಿಂದ ಹೊರ ಬಂದಿರುವುದನ್ನು ಗಮನಿಸಬಹುದು.
  
 
|-
 
|-
 
||01:49  
 
||01:49  
||ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
+
||ಈಗ View ಎಂಬ ಮೆನ್ಯುವಿನಲ್ಲಿ “Print Layout” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
  
 
|-
 
|-
 
||01:53
 
||01:53
||ಮತ್ತಷ್ಟು ಮುಂದುವರೆಯುವ ಮೊದಲು, Insert >> Manual ಬ್ರೇಕ್ ನಂತರ Page break ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪುಟವನ್ನು ಸೇರಿಸುವ.
+
||ಮುಂದೆ ಸಾಗುವ ಮೊದಲು ನಮ್ಮ ಡಾಕ್ಯುಮೆಂಟ್ ನಲ್ಲಿ ಒಂದು ಹೊಸ ಪೇಜ್ ಅನ್ನು ಜೋಡಿಸೊಣ. ಅದಕ್ಕಾಗಿ Insert ಅನ್ನು ಕ್ಲಿಕ್ ಮಾಡಿ, ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ, ನಂತರ Page break ಎಂಬ ವಿಕಲ್ಪವನ್ನು ಆಯ್ಕೆ ಮಾಡಿ.
 
+
 
|-
 
|-
 
||02:04
 
||02:04
||ನಂತರ “OK” ಬಟನ್  ಕ್ಲಿಕ್ ಮಾಡಿ
+
||ನಂತರ “OK” ಕ್ಲಿಕ್ ಮಾಡಿ.
  
 
|-
 
|-
 
||02:06
 
||02:06
||ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು  ಟ್ಯುಟೋರಿಯಲ್ ಅಲ್ಲಿ ಕಲಿಯೋಣ.
+
||ಇದರ ಬಗ್ಗೆ ವಿಸ್ತೃತವಾಗಿ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
  
 
|-
 
|-
 
||02:11
 
||02:11
||ದಾಖಲೆಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು  “Zoom” ಎಂದು ಕರೆಯಲಾಗುತ್ತದೆ.
+
||“Zoom” ಎನ್ನುವುದು ಡಾಕ್ಯುಮೆಂಟ್ ಅನ್ನು ವೀಕ್ಷಿಸಲಿರುವ ಮತ್ತೊಂದು ವಿಕಲ್ಪವಾಗಿದೆ.
  
 
|-
 
|-
 
||02:17
 
||02:17
||ಮೆನು ಬಾರ್ನಲ್ಲಿ  “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
+
||ಮೆನ್ಯು ಬಾರ್ ನಲ್ಲಿ “View” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Zoom” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
 
||02:22
 
||02:22
||ನೀವು ನೋಡಬಹುದು  “Zoom and View Layout” ಸಂವಾದ ಪೆಟ್ಟಿಗೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.  
+
||“Zoom and View Layout” ಎಂಬ ಡಯಲಗ್ ಬಾಕ್ಸ್ ನಮಗೆ ಕಾಣಸಿಗುತ್ತದೆ.
 
+
 
|-
 
|-
 
||02:27
 
||02:27
||ಅದರ ಹೆಸರುಗಳು “Zoom factor” ಮತ್ತು “View layout”.  
+
||ಇಲ್ಲಿ “Zoom factor” ಮತ್ತು “View layout” ಎಂಬ ಎರಡು ಹೆಡಿಂಗ್ ಗಳಿವೆ.
  
 
|-
 
|-
 
||02:34
 
||02:34
||The “Zoom factor” sets the zoom factor to display the current document and all documents of the same type that you open thereafter.
+
||“Zoom factor” ಎನ್ನುವುದು ಈಗಿರುವ ಡಾಕ್ಯುಮೆಂಟ್ ಅನ್ನು ಮತ್ತು ನಂತರ ತೆರೆಯುವ ಅದೇ ತರಹದ ಎಲ್ಲಾ ಡಾಕ್ಯುಮೆಂಟ್ ಅನ್ನು ತೋರಿಸಲು ಬೇಕಾದ Zoom factor ಅನ್ನು ಸಜ್ಜಾಗಿಸುತ್ತದೆ.  
 
+
 
|-
 
|-
 
||02:43
 
||02:43
||ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
+
||ಇದರಲ್ಲಿ ತುಂಬಾ ಉಪಯೋಗಕರವಾದ ವಿಕಲ್ಪಗಳಿವೆ, ಅವುಗಳ ಬಗ್ಗೆ ಒಂದೊಂದಾಗಿ ಚರ್ಚಿಸೋಣ.
  
 
|-
 
|-
 
||02:48
 
||02:48
||“Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.  
+
||“Optimal” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಡಾಕ್ಯುಮೆಂಟಿನ ದೃಶ್ಯವು ಅತ್ಯಂತ ಅನುಕೂಲವಾಗಿ ಕಾಣಸಿಗುತ್ತದೆ.  
  
 
|-
 
|-
 
||02:55
 
||02:55
||“Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು  ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
+
||“Fit width and height” ಎಂಬ ವಿಕಲ್ಪವು ಡಾಕ್ಯುಮೆಂಟ್ ಅನ್ನು ಪೇಜ್ ನ ಸಂಪೂರ್ಣ ಉದ್ದಗಲಕ್ಕೂ ಪಸರಿಸುತ್ತದೆ ಮತ್ತು ಇದು ಒಮ್ಮೆ ಒಂದು ಪೇಜ್ ಅನ್ನು ಪ್ರದರ್ಶಿಸುತ್ತದೆ.
  
 
|-
 
|-
 
||03:05
 
||03:05
||ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು  ಹೆಚ್ಚು ಸುಲಭವಾಗಿಸುತ್ತದೆ.  
+
||ಇದು ಡಾಕ್ಯುಮೆಂಟ್ ನ ಬೇರೆ-ಬೇರೆ ಪೇಜ್ ಗಳನ್ನು ಸರಳವಾಗಿ ನೋಡಲು ಮತ್ತು ಪರಿಷ್ಕರಿಸಲು ಸಹಾಯ ಮಾಡುತ್ತದೆ.
 
+
 
|-
 
|-
 
||03:11
 
||03:11
||ಮುಂದಿನ ಆಯ್ಕೆ  ಅಗಲಕ್ಕೆ ಹೊಂದಿಸು ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
+
||ಮುಂದಿನ ವಿಕಲ್ಪವು “Fit to Width” ಎಂಬುದಾಗಿದೆ. ಇದು ಪೇಜ್ ಅನ್ನು ಅದರ ಅಗಲ ಎಷ್ಟಿದೆಯೋ ಅಷ್ಟಕ್ಕೆ ಫಿಟ್ ಮಾಡುತ್ತದೆ.
 
+
 
|-
 
|-
 
||03:17
 
||03:17
||100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
+
||”100%” ಎಂಬ ವಿಕಲ್ಪವು ಪೇಜ್ ಅನ್ನು ಅದರ ವಾಸ್ತವಿಕ ಆಕಾರದಲ್ಲಿ ಪ್ರದರ್ಶಿಸುತ್ತದೆ.
 
+
 
|-
 
|-
 
||03:23
 
||03:23
||ಮುಂದೆ ನಾವು ನೋಡುವ  ಪ್ರಮುಖ  ವಿವಿಂಗ್ ಆಯ್ಕೆ  “Variable”.   
+
||ಮುಂದಿನದು “Variable” ಎಂಬ ಒಂದು ಮಹತ್ವಪೂರ್ಣವಾದ ವೀಕ್ಷಣಾ ಪ್ರಕಾರವಾಗಿದೆ (Viewing option).
 
+
   
 
|-
 
|-
 
||03:28
 
||03:28
||ವೇರಿಯೇಬಲ್ ಫೀಲ್ಡ್ ನಲ್ಲಿ  ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.  
+
||”variable” ಎಂಬಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ತೋರಿಸಬಯಸುವ ಆಕೃತಿಯನ್ನಧಾರಿಸಿ zoom factor ಅನ್ನು ಸೆಟ್ ಮಾಡಬಹುದು.
 
+
 
|-
 
|-
 
||03:35
 
||03:35
||ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ  “OK” ಬಟನ್ ಅನ್ನು ಕ್ಲಿಕ್ ಮಾಡಿ.   
+
||ಉದಾಹರಣೆಗಾಗಿ, ನಾವು “variable” ಎಂಬಲ್ಲಿ “75%ಎಂದು ಬರೆಯೋಣ ಹಾಗೂ “OK” ಬಟನ್ ಕ್ಲಿಕ್ ಮಾಡೋಣ.
 
+
   
 
|-
 
|-
 
||03:43
 
||03:43
||ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ  zoom  ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡಲು ಅನುಕೂಲಕ್ಕಾಗಿ.
+
||ಹೀಗೆಯೇ, ಡಾಕ್ಯುಮೆಂಟ್ ನ zoom factor ಅನ್ನು ನಿಮ್ಮ ಅವಶ್ಯಕತೆಗೆ ಹಾಗೂ ನೋಡಲು ಮತ್ತು ಪರಿಷ್ಕರಿಸಲು ಅನುಕೂಲವಾದ ರೀತಿಯಲ್ಲಿ ಬದಲಾಯಿಸಬಹುದು.
 
+
 
|-
 
|-
 
||03:51
 
||03:51
||ಸಂವಾದ ಪೆಟ್ಟಿಗೆ ಮತ್ತೊಂದು ಲಕ್ಷಣವೆಂದರೆ “View layout”  
+
||ಡಯಲಾಗ್ ಬಾಕ್ಸ್ ನ ಇನ್ನೊಂದು ವಿಷೇಶತೆಯೆಂದರೆ, “View layout”.
  
 
|-
 
|-
 
||03:56
 
||03:56
||“View layout” ಆಯ್ಕೆಯು  ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
+
||“View layout” ವಿಕಲ್ಪವು ಟೆಕ್ಸ್ಟ್ ಡಾಕ್ಯುಮೆಂಟ್ ಗಾಗಿ ಇದೆ.
  
 
|-
 
|-
 
||03:59
 
||03:59
||It is used to reduce the zoom factor to see the effects of different view layout settings in the document.
+
||ಇದು zoom factor ಅನ್ನು ಕಡಿಮೆ ಮಾಡಿ ಡಾಕ್ಯುಮೆಂಟ್ ನ ವಿವಿಧ ವೀಕ್ಷಣಾ ಪ್ರಕಾರಗಳನ್ನು ನೋಡಲು ಅನುವು ಮಾಡಿಕೊಡುತ್ತದೆ.
 
+
 
|-
 
|-
 
||04:07
 
||04:07
||It has options like “Automatic” and  “Single page” for displaying pages side by side and beneath each other respectively.
+
||ಇದರಲ್ಲಿ ಪೇಜ್ ಎಂಬುದನ್ನು ಕ್ರಮವಾಗಿ, ಒಂದರ ಕೆಳಗೊಂದರಂತೆ ಮತ್ತು ಅಕ್ಕ-ಪಕ್ಕ ಪ್ರದರ್ಶಿಸಲು “Automatic” ಮತ್ತು “Single page” ಎಂಬ ವಿಕಲ್ಪಗಳಿವೆ.
 
+
 
|-
 
|-
 
||04:18
 
||04:18
||For example, if we select the “Fit width and height” option under “Zoom factor”, then click on the “Single page” option under the “View layout” option and finally click on the “OK” button, we see that the pages are displayed one below the other.
+
||ಉದಾಹರಣೆಗಾಗಿ, ನಾವು “Zoom factor” ನಲ್ಲಿ “Fit width and height” ಎಂಬ ವಿಕಲ್ಪವನ್ನು ಆಯ್ಕೆಮಾಡಿ ನಂತರ “View layout” ನಲ್ಲಿ “Single page” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “OK” ಬಟನ್ ಕ್ಲಿಕ್ ಮಾಡಿ. ಈಗ ನೋಡಿ, ಪೇಜ್ ಗಳು ಒಂದರ ಕೆಳಗೆ ಒಂದರಂತೆ ಪ್ರದರ್ಶಿತವಾಗುತ್ತಿದೆ.
  
 
|-
 
|-
 
||04:36
 
||04:36
|| Now click on the “Automatic” option and then click on the “OK” button.
+
||ಈಗ “Automatic” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “OK” ಬಟನ್ ಕ್ಲಿಕ್ ಮಾಡಿ.
 
+
 
|-
 
|-
 
||04:42
 
||04:42
||You see that the pages are displayed in side by side manner.
+
||ಈಗ ನೋಡಿ, ಪೇಜ್ ಗಳು ಅಕ್ಕ-ಪಕ್ಕದಲ್ಲಿ ಪ್ರದರ್ಶಿತವಾಗುತ್ತಿದೆ.
 
+
 
|-
 
|-
 
||04:48
 
||04:48
||The three controls on the Writer Status Bar also allow to change the zoom and view layout of our document.  
+
||ರೈಟರ್ ನ ಸ್ಟೇಟಸ್ ಬಾರ್ ನಲ್ಲಿರುವ ಮೂರು ನಿಯಂತ್ರಕಗಳು ಕೂಡಾ ಡಾಕ್ಯುಮೆಂಟ್ ನ zoom ಮತ್ತು view layout ಅನ್ನು ಬದಲಿಸಬಲ್ಲವಾಗಿವೆ.
 
+
 
|-
 
|-
 
||04:56
 
||04:56
||The View Layout icons from left to right are as follows: Single column mode, view mode with pages side by side and book mode with two pages as in an open book.  
+
||ಆ ನಿಯಂತ್ರಕಗಳು ಎಡದಿಂದ ಬಲಕ್ಕೆ ಈ ತರಹನಾಗಿವೆ, ಒಂಟಿ ಕಾಲಮ್ ನ ಸ್ಥಿತಿ (ಸಿಂಗಲ್ ಕಾಲಮ್ ಮೋಡ್), ಅಕ್ಕ-ಪಕ್ಕ ಎರಡು ಕಾಲಮ್ ನ ಸ್ಥಿತಿ ಮತ್ತು ಒಂದು ತೆರೆದ ಪುಸ್ತಕದಂತೆ ಎರಡು ಪೇಜ್ ಗಳಿರುವ ಸ್ಥಿತಿ.
  
|-
+
|-
 
||05:11
 
||05:11
||We can also drag the Zoom slider to the right to zoom into a page or to the left to show more pages.
+
||ನಾವು ಪೇಜನ್ನು ದೊಡ್ಡದಾಗಿ ನೋಡಲು zoom slider ಅನ್ನು ಬಲಭಾಗಕ್ಕೂ ಹಾಗೂ ತುಂಬಾ ಪೇಜ ಗಳನ್ನು ನೋಡಲು zoom slider ಅನ್ನು ಎಡಭಾಗಕ್ಕೂ ಎಳೆಯಬಹುದಾಗಿದೆ.
 
+
 
|-
 
|-
 
||05:20  
 
||05:20  
||Before learning about “printing” in LibreOffice Writer, let us learn something about “Page preview”.
+
||ಲಿಬ್ರೆ ಆಫೀಸ್ ರೈಟರ್ ನಲ್ಲಿ “printing” ನ ಬಗ್ಗೆ ತಿಳಿಯುವ ಮೊದಲು “Page preview” ನ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ,
 
+
 
|-
 
|-
 
||05:28
 
||05:28
||Click on “File” and click on “Page Preview”
+
||“File” ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ “Page Preview” ಅನ್ನು ಕ್ಲಿಕ್ ಮಾಡಿ.
  
 
|-
 
|-
 
||05:32
 
||05:32
||The “Page Preview” bar appears when you view the current document in the page preview mode.
+
||ಯಾವಾಗ ನೀವು ಡಾಕ್ಯುಮೆಂಟ್ ಅನ್ನು Page Preview Mode ನಲ್ಲಿ ನೋಡುತ್ತೀರೋ ಆಗ Page Preview Mode Bar ಕಾಣಸಿಗುತ್ತದೆ.
 
+
 
|-
 
|-
 
||05:38
 
||05:38
||It basically shows how your document will look like when it is printed.
+
||ಇದು ನಿಮ್ಮ ಡಾಕ್ಯುಮೆಂಟ್ ಮುದ್ರಣಗೊಂಡಾಗ ಹೇಗೆ ಕಾಣುತ್ತದೆ ಎಂದು ತೋರಿಸುತ್ತದೆ.
 
+
 
|-
 
|-
 
||05:44
 
||05:44
||You can see the preview of our resume.odt file.
+
||ನೀವು ನಿಮ್ಮ resume.odt ಎಂಬ ಫೈಲ್ ನ ಪ್ರೀವ್ಯೂ ನೋಡಬಹುದು.
  
 
|-
 
|-
 
||05:50
 
||05:50
||There are various controls options in the tool bar of the preview page.
+
||ಇಲ್ಲಿ ಪ್ರೀವ್ಯೂ ಪೇಜ್ ನ ಟೂಲ್ ಬಾರ್ ನಲ್ಲಿ ವಿವಿಧ ನಿರ್ವಹಣಾ ವಿಕಲ್ಪಗಳಿವೆ.
 
+
 
|-
 
|-
 
||05:55
 
||05:55
||There are options to “Zoom In”, “Zoom Out”, “Next page”, “Previous page” and “Print”.
+
||ಇಲ್ಲಿ “Zoom In”, “Zoom Out”, “Next page”, “Previous page” ಮತ್ತು “Print” ಎಂಬ ವಿಕಲ್ಪಗಳಿವೆ.
 
+
 
|-
 
|-
 
||06:03
 
||06:03
||After learning how to view documents in LibreOffice Writer as well as Page Preview, we will now learn how a “Printer” functions in LibreOffice Writer.
+
||ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಧ ವೀಕ್ಷಣೆಯನ್ನು ಹೇಗೆ ಮಾಡಬೇಕು ಮತ್ತು ಪೇಜ್ ಪ್ರೀವ್ಯೂ ಹೇಗೆ ಮಾಡಬೇಕೆಂದು ಕಲಿತ ಮೇಲೆ ನಾವೀಗ ಲಿಬ್ರೆ ಆಫೀಸ್ ರೈಟರ್ ನಲ್ಲಿ “Printer” ನ ಕಾರ್ಯಶೈಲಿಯ ಬಗ್ಗೆ ಕಲಿಯೋಣ.
 
+
 
|-
 
|-
 
||06:15  
 
||06:15  
||A printer, in simple words, is an output device used to print a document.
+
||ಸರಳವಾಗಿ ಹೇಳುವುದಾದರೆ ಪ್ರಿಂಟರ್ ಎನ್ನುವುದು ಡಾಕ್ಯುಮೆಂಟನ್ನು ಮುದ್ರಿಸಲು ಉಪಯೋಗಿಸುವ ಒಂದು ಔಟ್-ಪುಟ್ ಡಿವೈಸ್ ಆಗಿದೆ.
 
+
 
|-
 
|-
 
||06:21
 
||06:21
||We will now see how to access the various options of Print.
+
||ಈಗ ನಾವು ಪ್ರಿಂಟರ್ ನ ವಿವಿಧ ವಿಕಲ್ಪಗಳನ್ನು ಹೇಗೆ ಉಪಯೋಗಿಸುವುದು ಎಂಬುದರ ಬಗ್ಗೆ ಕಲಿಯೋಣ.
 
+
 
|-
 
|-
 
||06:26
 
||06:26
|| Click on “Tools” ->click on “Options”
+
||“Tools” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Options” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
 
||06:32
 
||06:32
||Click on the arrow beside “LibreOffice Writer“ and finally click on  “Print”.
+
||“LibreOffice Writer” ನ ಪಕ್ಕದಲ್ಲಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
 
||06:38
 
||06:38
||A dialog box appears on the screen giving you options to select from.
+
||ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ನಿಮಗೆ ಮುದ್ರಣಾಂಶವನ್ನು ಆಯ್ಕೆ ಮಾಡಲು ವಿಕಲ್ಪವನ್ನು ಕೊಡುತ್ತದೆ.  
 
+
 
|-
 
|-
 
||06:43
 
||06:43
||So we keep the default settings and then click on the “OK” button.
+
||ಹಾಗಾಗಿ, ಡೀಫಾಲ್ಟ್ ಸೆಟ್ಟಿಂಗ್ ಅನ್ನು ಇಟ್ಟು “OK” ಬಟನ್ ಕ್ಲಿಕ್ ಮಾಡಿ.
 
+
 
|-
 
|-
 
||06:49
 
||06:49
||Now, to directly print the entire document, click on the “Print File Directly” icon in the tool bar.
+
||ಈಗ ಸಂಪೂರ್ಣವಾದ ಡಾಕ್ಯುಮೆಂಟನ್ನು ಹಾಗೆಯೇ ಮುದ್ರಿಸಲು ಟೂಲ್ ಬಾರ್ ನಲ್ಲಿ “Print File Directly” ಎಂಬ ಐಕಾನ್ ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
||06:56
 
||06:56
||This is known as Quick Printing.
+
||ಇದನ್ನು ತ್ವರಿತ ಮುದ್ರಣ (quick printing) ಎಂದು ಕರೆಯುತ್ತೇವೆ.
 
+
 
|-
 
|-
 
||07:00  
 
||07:00  
|| You can have more control over printing any document by accessing the “Print” option and changing the default settings.
+
||ನೀವು “Print” ವಿಕಲ್ಪಕ್ಕೆ ಹೋಗಿ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬದಲಿಸುವುದರ ಮೂಲಕ ಯಾವುದೇ ಡಾಕ್ಯುಮೆಂಟ್ ನ ಮುದ್ರಣದಲ್ಲಿ ಅಧಿಕ ನಿಯಂತ್ರಣ ಇಡಬಹುದು.
 
+
 
|-
 
|-
 
||07:07
 
||07:07
||Click on the “File” menu in the menu bar and then click on “Print”.
+
||ಮೆನ್ಯು ಬಾರ್ ನಲ್ಲಿ “File” ಮೆನ್ಯು ಕ್ಲಿಕ್ ಮಾಡಿ ಮತ್ತು ಅಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||07:13  
 
||07:13  
||The “Print” dialog box appears on the screen.
+
||ಪರದೆಯಲ್ಲಿ “Print” ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
+
 
|-
 
|-
 
||07:17
 
||07:17
||Here we select the “Generic Printer” option in General Tab.
+
||ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ “Generic Printer” ಎಂಬ ವಿಕಲ್ಪವನ್ನು ಆಯ್ಕೆ ಮಾಡೋಣ.  
  
 
|-
 
|-
 
||07:22
 
||07:22
||The “All pages” option is for printing all the pages of the document.    
+
||“All pages” ಎಂಬ ವಿಕಲ್ಪವು ಡಾಕ್ಯುಮೆಂಟ್ ನ ಎಲ್ಲಾ ಪೇಜ್ ಗಳನ್ನು ಮುದ್ರಿಸಲು ಇದೆ.
  
 
|-
 
|-
 
||07:28
 
||07:28
||If you want to print a range of pages you can select the “Pages” option and enter the range in the field. For eg- we will type “1-3” here. This will print the first three pages of the document.
+
||ನೀವು ಡಾಕ್ಯುಮೆಂಟ್ ನ ಆಯ್ದ ಪೇಜ್ ಗಳನ್ನು ಮುದ್ರಿಸ ಬಯಸಿದಲ್ಲಿ “Pages” ಎಂಬ ವಿಕಲ್ಪವನ್ನು ಆಯ್ಕೆ ಮಾಡಿ ಅಲ್ಲಿ ಪೇಜ್ ನ ಸಂಖ್ಯೆಯನ್ನು ಬರೆಯಿರಿ. ಉದಾಹರಣೆಗೆ, ನಾವಿಲ್ಲಿ “1-3” ಎಂದು ಟೈಪ್ ಮಾಡೋಣ. ಇದು ಡಾಕ್ಯುಮೆಂಟ್ ನ ಮೊದಲ ಮೂರು ಪೇಜ್ ಗಳನ್ನು ಮುದ್ರಿಸುತ್ತದೆ.
 
+
 
|-
 
|-
 
||07:44
 
||07:44
||If you want to print multiple copies of the document, then enter the value in  the “Number of copies” field. Let us enter the value “2” in the field.
+
||ನೀವು ಒಂದು ಡಾಕ್ಯುಮೆಂಟ್ ನ ಹಲವು ಪ್ರತಿಗಳನ್ನು ಮುದ್ರಿಸ ಬಯಸುವಿರಾದರೆ “Number of copies” ಎಂಬಲ್ಲಿ ಪ್ರತಿಗಳ ಸಂಖ್ಯೆಯನ್ನು ಬರೆಯಿರಿ, ನಾವಿಲ್ಲಿ “2” ಎಂದು ಟೈಪ್ ಮಾಡೋಣ.
 
+
 
|-
 
|-
 
||07:54
 
||07:54
||Now let us click on the “Options” tab in the dialog box.
+
||ಈಗ ಡಲಯಾಗ್ ಬಾಕ್ಸ್ ನಲ್ಲಿ “Options” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||08:00
 
||08:00
||A list of option appears on the screen from where you can select and print in the document.
+
||ಪರದೆಯ ಮೇಲೆ option ನ ಸೂಚಿ  ತೋರುತ್ತದೆ, ಅಲ್ಲಿ ನೀವು ಎನನ್ನಾದರೂ ಆಯ್ದು ಮುದ್ರಿಸ ಬಹುದಾಗಿದೆ.
 
+
 
|-
 
|-
 
||08:07
 
||08:07
||We see a check box namely “ Print in reverse page order”.
+
||ನಾವಿಲ್ಲಿ “Print in reverse page order” ಎಂಬ ಚೆಕ್ ಬಾಕ್ಸ್ ಅನ್ನು ಕಾಣುತ್ತೇವೆ.
  
 
|-
 
|-
 
||08:12
 
||08:12
||This option makes it easier to collect large outputs.
+
||ಈ ವಿಕಲ್ಪವು ಹೆಚ್ಚು ಔಟ್ ಪುಟ್ ಗಳನ್ನು ಏಕತ್ರಗೊಳಿಸುವಲ್ಲಿ ಸಹಾಯ ಮಾಡುತ್ತದೆ.  
  
 
|-
 
|-
 
||08:16
 
||08:16
||So click on the check box against it.
+
||ಹಾಗಾಗಿ ಇದರ ವಿರುದ್ಧವಾಗಿ ಚೆಕ್ ಬಾಕ್ಸ್ ನಲ್ಲಿ ಕ್ಲಿಕ್ ಮಾಡಿ.
  
 
|-
 
|-
 
||08:19
 
||08:19
||You can also take the print out of your pdf document.
+
||ಈಗ “Print” ಬಟನ್ ನ ಮೇಲೆ ಕ್ಲಿಕ್ ಮಾಡಿ.  
  
 +
|-
 +
||08:22
 +
||ನೀವು pdf ಡಾಕ್ಯುಮೆಂಟ್ ನ ಪ್ರಿಂಟ್ ಕೂಡಾ ಇಲ್ಲಿ ತೆಗೆಯಬಹುದು.
 +
 
|-
 
|-
 
||08:26
 
||08:26
||We have already seen how to convert a “dot odt” document to a “dot pdf” file.
+
||ನಾವು ಈ ಮೊದಲೇ “dot odt” ಡಾಕ್ಯುಮೆಂಟ್ ಅನ್ನು “dot pdf” ಆಗಿ ಹೇಗೆ ಬದಲಿಸುವುದೆಂದು ನೋಡಿದ್ದೇವೆ.
             
+
 
|-
 
|-
 
||08:34
 
||08:34
||Since we have already saved the “pdf” file on the desktop, we will double-click on the pdf file.  
+
||ಈಗ ಈ ಮೊದಲೇ ಡೆಸ್ಕ್-ಟಾಪ್ ನಲ್ಲಿ ಸೇವ್ ಆಗಿದ್ದ “pdf” ಫೈಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
 
+
 
|-
 
|-
 
||08:41
 
||08:41
||Now click on the “File” option and then click on “Print”.
+
||ಈಗ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Print” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||08:47
 
||08:47
||Let us keep the default settings and then click on the “Print Preview” button.
+
||ಈಗ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಹಾಗೆಯೇ ಇಟ್ಟುಕೊಂಡು “Print Preview” ಬಟನ್ ಮೇಲೆ ಕ್ಲಿಕ್ ಮಾಡಿ.
 +
चलिए डिफॉल्ट सेटिंग पर क्लिक करें और फिर “Print Preview” बटन पर क्लिक करें।
  
 
|-
 
|-
 
||08:52
 
||08:52
| You see that the preview of the file on the screen.
+
|ನೋಡಿ, ಫೈಲ್ ನ ಪ್ರೀವ್ಯೂ ಸ್ಕ್ರೀನ್ ಮೇಲೆ ಇದೆ.
  
 
|-
 
|-
 
||08:56
 
||08:56
||Now click on the “Print this document” icon in the preview page in order to print it.
+
||ಈಗ ಇದನ್ನು ಮುದ್ರಿಸಲು ಪ್ರೀವ್ಯೂ ಪೇಜ್ ನಲ್ಲಿ “Print this document” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||09:04
 
||09:04
||This brings us to the end of the spoken tutorial on LibreOffice Writer
+
|| ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
  
 
|-
 
|-
 
||09:09
 
||09:09
||To summarize, we learned about:
+
|| ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
  
 
|-
 
|-
 
||09:11
 
||09:11
||Viewing Documents.
+
||ಡಾಕ್ಯುಮೆಂಟ್ ನ ವಿವಿಧ ವೀಕ್ಷಣೆಗಳು ಮತ್ತು
  
 
|-
 
|-
 
||09:13
 
||09:13
||Printing Documents.
+
||ಡಾಕ್ಯುಮೆಂಟ್ ಅನ್ನು ಮುದ್ರಿಸುವುದು
  
 
|-
 
|-
 
||09:16
 
||09:16
||COMPREHENSIVE ASSIGNMENT
+
|| ಮಾಡಬೇಕಾದ  ಅಭ್ಯಾಸಗಳು :
  
 
|-
 
|-
 
||09:18
 
||09:18
||Write the text “This is LibreOffice Writer” in Writer.
+
||ರೈಟರ್ ನಲ್ಲಿ “This is Libre Office Writer” ಎಂಬ ಟೆಕ್ಸ್ಟ್ ಅನ್ನು ಬರೆಯಿರಿ
  
 
|-
 
|-
 
||09:23
 
||09:23
||Use the “Full Screen”option to get a full screen view of the document.
+
||ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಲು “Full Screen” ವಿಕಲ್ಪವನ್ನು ಉಪಯೋಗಿಸಿ.
 
+
 
|-
 
|-
 
||09:29
 
||09:29
||Use the zoom option to have an “optimal” as well as “Variable” view of the document.Set the “variable” value as “50%” and then view the document.
+
||ಡಾಕ್ಯುಮೆಂಟ್ ನ ಸೂಕ್ತ ಮತ್ತು ಬದಲಾಯಿಸಬಹುದಾದ ವೀಕ್ಷಣೆಗಾಗಿ zoom ವಿಕಲ್ಪವನ್ನು ಉಪಯೋಗಿಸಿ. “variable” ನ ಬೆಲೆಯನ್ನು “50%” ಎಂದು ಇಡಿ ಮತ್ತು ಡಾಕ್ಯುಮೆಂಟ್ ಅನ್ನು ವೀಕ್ಷಿಸಿ.  
 
+
 
|-
 
|-
 
||09:41
 
||09:41
||Have a “Page preview” of the document and print two copies of the document with borders on the page.
+
||ಡಾಕ್ಯುಮೆಂಟ್ ನ “Page preview” ಗೆ ಹೋಗಿ ಮತ್ತು ಪೇಜ್ ನಲ್ಲಿ ಬಾರ್ಡರ್ ನ ಜೊತೆಗೆ ಡಾಕ್ಯುಮೆಂಟ್ ನ ಎರಡು ಪ್ರತಿಯನ್ನು ಮುದ್ರಿಸಿ.
 
+
 
|-
 
|-
||9:49
+
||09:49
||Watch the video available the following link.
+
|| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
  
 
|-
 
|-
||9:52
+
||09:52
||It summarises the Spoken Tutorial project.
+
|| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.  
  
 
|-
 
|-
||9:56
+
||09:56
||If you do not have good bandwidth, you can download and watch it.
+
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-
 
|-
 
||10:00
 
||10:00
||The Spoken Tutorial Project Team conducts workshops using spoken tutorials.
+
|| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
  
 
|-
 
|-
 
||10:06
 
||10:06
||Gives certificates for those who pass an online test
+
|| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
+
 
|-
 
|-
 
||10:09
 
||10:09
||For more details please write to contact@spoken-tutorial.org
+
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
 
||10:16
 
||10:16
||Spoken Tutorial Project is a part of the Talk to a Teacher project,
+
|| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
  
 
|-
 
|-
 
||10:20
 
||10:20
||It is supported by the National Mission on Education through ICT, MHRD, Government of India
+
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 +
 
 
|-
 
|-
 
||10:28
 
||10:28
||More information on this mission is available at
+
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
|-
 
||10:31
 
||spoken hyphen tutorial dot org slash NMEICT hyphen Intro
 
 
 
|-
 
|-
 
||10:39
 
||10:39
||This tutorial has been contributed by ..................................(Script Writer's and Narrator's name).
+
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ..ಟಿ. ಬಾಂಬೆಯಿಂದ ವಾಸುದೇವ.  
  
 
|-
 
|-
 
||10:43
 
||10:43
||Thanks for joining.
+
|| ಧನ್ಯವಾದಗಳು.
+
 
|-
 
|-
 
|}
 
|}

Latest revision as of 14:54, 20 March 2017

Time Narration
00:00 ಲಿಬ್ರೆ ಆಫೀಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸುವ (View) ಮತ್ತು ಅದನ್ನು ಮುದ್ರಿಸುವ (Print) ಬಗೆಗಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನೀವು,
00:10 ಡಾಕ್ಯುಮೆಂಟ್ ಅನ್ನು ವೀಕ್ಷಿಸುವುದು (View) ಮತ್ತು
00:12 ಡಾಕ್ಯುಮೆಂಟ್ ಅನ್ನು ಮುದ್ರಿಸುವುದು (Print) ಹೇಗೆ ಎಂದು ಕಲಿಯುವಿರಿ. ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ.
00:24 ಈಗ ಲಿಬ್ರೆ ಆಫೀಸ್ ರೈಟರ್ ನಲ್ಲಿ ವೀಕ್ಷಣೆಯ (View) ವಿವಿಧ ಪ್ರಕಾರಗಳನ್ನು ಕಲಿಯುವುದರ ಮೂಲಕ ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
00:31 ರೈಟರ್ ನಲ್ಲಿ ಬಹಳವಾಗಿ ಉಪಯೋಗಿಸುವ ಎರಡು ವೀಕ್ಷಣಾ ಪ್ರಕಾರಗಳಿವೆ.
00:36 ಅವು “Print Layout” ಮತ್ತು “Web Layout” ಎಂದು.
00:39 “Print Layout” ಎನ್ನುವುದು ಡಾಕ್ಯುಮೆಂಟ್ ಮುದ್ರಿತಗೊಂಡಾಗ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
00:45 “Web Layout” ಎನ್ನುವುದು ಡಾಕ್ಯುಮೆಂಟ್ ವೆಬ್ ನ ಬ್ರೌಸರ್ ನಲ್ಲಿ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುತ್ತದೆ.
00:50 ಈ ವೀಕ್ಷಣೆ ನಿಮಗೆ ನಿಮ್ಮ ಡಾಕ್ಯುಮೆಂಟ್ ಅನ್ನು HTML ಡಾಕ್ಯುಮೆಂಟನ್ನಾಗಿ ಪರಿವರ್ತಿಸುವಾಗ ಹಾಗೆಯೇ ನಿಮ್ಮ ಡಾಕ್ಯುಮೆಂಟನ್ನು ಪರಿಷ್ಕರಿಸುವುದಕ್ಕಾಗಿ (Edit) ಅದನ್ನು ಫುಲ್ ಸ್ಕ್ರೀನ್ ಮಾಡಬಯಿಸಿದಾಗ ಉಪಯೋಗಕಾರಿಯಾಗಿದೆ.
01:00 “Print Layout” ಎಂಬ ವಿಕಲ್ಪಕ್ಕಾಗಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Print Layout” ಎಂಬಲ್ಲಿ ಕ್ಲಿಕ್ ಮಾಡಿ.
01:08 “Web Layout” ಎಂಬ ವಿಕಲ್ಪಕ್ಕಾಗಿ ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Web Layout” ಎಂಬಲ್ಲಿ ಕ್ಲಿಕ್ ಮಾಡಿ.
01:19 ಈ ವಿಕಲ್ಪಗಳ ಹೊರತಾಗಿ ನೀವು ನಿಮ್ಮ ಡಾಕ್ಯುಮೆಂಟನ್ನು ಫುಲ್ ಸ್ಕ್ರೀನ್ ಮೊಡ್ ನಲ್ಲಿ ಕೂಡಾ ವೀಕ್ಷಿಸಬಹುದಾಗಿದೆ.
01:26 ಮೆನ್ಯು ಬಾರ್ ನಲ್ಲಿ “View” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Full Screen” ಎಂಬಲ್ಲಿ ಕ್ಲಿಕ್ ಮಾಡಿ.
01:32 ಡಾಕ್ಯುಮೆಂಟನ್ನು ಪರಿಷ್ಕರಿಸಲು ಮತ್ತು ಪ್ರೊಜೆಕ್ಟರ್ ನ ಮೂಲಕ ತೋರಿಸಲು ಫುಲ್ ಸ್ಕ್ರೀನ್ ಮೋಡ್ ಸಹಕಾರಿಯಾಗಿದೆ.
01:39 ಫುಲ್ ಸ್ಕ್ರೀನ್ ನಿಂದ ಹೊರಗೆ ಬರಲು ಕೀಬೋರ್ಡ್ ನಲ್ಲಿ “Escape” ಎಂಬ ಕೀ ಒತ್ತಿ.
01:44 ಈಗ ನಾವು ಡಾಕ್ಯುಮೆಂಟ್ ಎನ್ನುವುದು ಫುಲ್ ಸ್ಕ್ರೀನ್ ಮೋಡ್ ನಿಂದ ಹೊರ ಬಂದಿರುವುದನ್ನು ಗಮನಿಸಬಹುದು.
01:49 ಈಗ View ಎಂಬ ಮೆನ್ಯುವಿನಲ್ಲಿ “Print Layout” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
01:53 ಮುಂದೆ ಸಾಗುವ ಮೊದಲು ನಮ್ಮ ಡಾಕ್ಯುಮೆಂಟ್ ನಲ್ಲಿ ಒಂದು ಹೊಸ ಪೇಜ್ ಅನ್ನು ಜೋಡಿಸೊಣ. ಅದಕ್ಕಾಗಿ Insert ಅನ್ನು ಕ್ಲಿಕ್ ಮಾಡಿ, ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ, ನಂತರ Page break ಎಂಬ ವಿಕಲ್ಪವನ್ನು ಆಯ್ಕೆ ಮಾಡಿ.
02:04 ನಂತರ “OK” ಕ್ಲಿಕ್ ಮಾಡಿ.
02:06 ಇದರ ಬಗ್ಗೆ ವಿಸ್ತೃತವಾಗಿ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
02:11 “Zoom” ಎನ್ನುವುದು ಡಾಕ್ಯುಮೆಂಟ್ ಅನ್ನು ವೀಕ್ಷಿಸಲಿರುವ ಮತ್ತೊಂದು ವಿಕಲ್ಪವಾಗಿದೆ.
02:17 ಮೆನ್ಯು ಬಾರ್ ನಲ್ಲಿ “View” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Zoom” ಎಂಬಲ್ಲಿ ಕ್ಲಿಕ್ ಮಾಡಿ.
02:22 “Zoom and View Layout” ಎಂಬ ಡಯಲಗ್ ಬಾಕ್ಸ್ ನಮಗೆ ಕಾಣಸಿಗುತ್ತದೆ.
02:27 ಇಲ್ಲಿ “Zoom factor” ಮತ್ತು “View layout” ಎಂಬ ಎರಡು ಹೆಡಿಂಗ್ ಗಳಿವೆ.
02:34 “Zoom factor” ಎನ್ನುವುದು ಈಗಿರುವ ಡಾಕ್ಯುಮೆಂಟ್ ಅನ್ನು ಮತ್ತು ನಂತರ ತೆರೆಯುವ ಅದೇ ತರಹದ ಎಲ್ಲಾ ಡಾಕ್ಯುಮೆಂಟ್ ಅನ್ನು ತೋರಿಸಲು ಬೇಕಾದ Zoom factor ಅನ್ನು ಸಜ್ಜಾಗಿಸುತ್ತದೆ.
02:43 ಇದರಲ್ಲಿ ತುಂಬಾ ಉಪಯೋಗಕರವಾದ ವಿಕಲ್ಪಗಳಿವೆ, ಅವುಗಳ ಬಗ್ಗೆ ಒಂದೊಂದಾಗಿ ಚರ್ಚಿಸೋಣ.
02:48 “Optimal” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಡಾಕ್ಯುಮೆಂಟಿನ ದೃಶ್ಯವು ಅತ್ಯಂತ ಅನುಕೂಲವಾಗಿ ಕಾಣಸಿಗುತ್ತದೆ.
02:55 “Fit width and height” ಎಂಬ ವಿಕಲ್ಪವು ಡಾಕ್ಯುಮೆಂಟ್ ಅನ್ನು ಪೇಜ್ ನ ಸಂಪೂರ್ಣ ಉದ್ದಗಲಕ್ಕೂ ಪಸರಿಸುತ್ತದೆ ಮತ್ತು ಇದು ಒಮ್ಮೆ ಒಂದು ಪೇಜ್ ಅನ್ನು ಪ್ರದರ್ಶಿಸುತ್ತದೆ.
03:05 ಇದು ಡಾಕ್ಯುಮೆಂಟ್ ನ ಬೇರೆ-ಬೇರೆ ಪೇಜ್ ಗಳನ್ನು ಸರಳವಾಗಿ ನೋಡಲು ಮತ್ತು ಪರಿಷ್ಕರಿಸಲು ಸಹಾಯ ಮಾಡುತ್ತದೆ.
03:11 ಮುಂದಿನ ವಿಕಲ್ಪವು “Fit to Width” ಎಂಬುದಾಗಿದೆ. ಇದು ಪೇಜ್ ಅನ್ನು ಅದರ ಅಗಲ ಎಷ್ಟಿದೆಯೋ ಅಷ್ಟಕ್ಕೆ ಫಿಟ್ ಮಾಡುತ್ತದೆ.
03:17 ”100%” ಎಂಬ ವಿಕಲ್ಪವು ಪೇಜ್ ಅನ್ನು ಅದರ ವಾಸ್ತವಿಕ ಆಕಾರದಲ್ಲಿ ಪ್ರದರ್ಶಿಸುತ್ತದೆ.
03:23 ಮುಂದಿನದು “Variable” ಎಂಬ ಒಂದು ಮಹತ್ವಪೂರ್ಣವಾದ ವೀಕ್ಷಣಾ ಪ್ರಕಾರವಾಗಿದೆ (Viewing option).
03:28 ”variable” ಎಂಬಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ತೋರಿಸಬಯಸುವ ಆಕೃತಿಯನ್ನಧಾರಿಸಿ zoom factor ಅನ್ನು ಸೆಟ್ ಮಾಡಬಹುದು.
03:35 ಉದಾಹರಣೆಗಾಗಿ, ನಾವು “variable” ಎಂಬಲ್ಲಿ “75%” ಎಂದು ಬರೆಯೋಣ ಹಾಗೂ “OK” ಬಟನ್ ಕ್ಲಿಕ್ ಮಾಡೋಣ.
03:43 ಹೀಗೆಯೇ, ಡಾಕ್ಯುಮೆಂಟ್ ನ zoom factor ಅನ್ನು ನಿಮ್ಮ ಅವಶ್ಯಕತೆಗೆ ಹಾಗೂ ನೋಡಲು ಮತ್ತು ಪರಿಷ್ಕರಿಸಲು ಅನುಕೂಲವಾದ ರೀತಿಯಲ್ಲಿ ಬದಲಾಯಿಸಬಹುದು.
03:51 ಡಯಲಾಗ್ ಬಾಕ್ಸ್ ನ ಇನ್ನೊಂದು ವಿಷೇಶತೆಯೆಂದರೆ, “View layout”.
03:56 “View layout” ವಿಕಲ್ಪವು ಟೆಕ್ಸ್ಟ್ ಡಾಕ್ಯುಮೆಂಟ್ ಗಾಗಿ ಇದೆ.
03:59 ಇದು zoom factor ಅನ್ನು ಕಡಿಮೆ ಮಾಡಿ ಡಾಕ್ಯುಮೆಂಟ್ ನ ವಿವಿಧ ವೀಕ್ಷಣಾ ಪ್ರಕಾರಗಳನ್ನು ನೋಡಲು ಅನುವು ಮಾಡಿಕೊಡುತ್ತದೆ.
04:07 ಇದರಲ್ಲಿ ಪೇಜ್ ಎಂಬುದನ್ನು ಕ್ರಮವಾಗಿ, ಒಂದರ ಕೆಳಗೊಂದರಂತೆ ಮತ್ತು ಅಕ್ಕ-ಪಕ್ಕ ಪ್ರದರ್ಶಿಸಲು “Automatic” ಮತ್ತು “Single page” ಎಂಬ ವಿಕಲ್ಪಗಳಿವೆ.
04:18 ಉದಾಹರಣೆಗಾಗಿ, ನಾವು “Zoom factor” ನಲ್ಲಿ “Fit width and height” ಎಂಬ ವಿಕಲ್ಪವನ್ನು ಆಯ್ಕೆಮಾಡಿ ನಂತರ “View layout” ನಲ್ಲಿ “Single page” ವಿಕಲ್ಪವನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “OK” ಬಟನ್ ಕ್ಲಿಕ್ ಮಾಡಿ. ಈಗ ನೋಡಿ, ಪೇಜ್ ಗಳು ಒಂದರ ಕೆಳಗೆ ಒಂದರಂತೆ ಪ್ರದರ್ಶಿತವಾಗುತ್ತಿದೆ.
04:36 ಈಗ “Automatic” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “OK” ಬಟನ್ ಕ್ಲಿಕ್ ಮಾಡಿ.
04:42 ಈಗ ನೋಡಿ, ಪೇಜ್ ಗಳು ಅಕ್ಕ-ಪಕ್ಕದಲ್ಲಿ ಪ್ರದರ್ಶಿತವಾಗುತ್ತಿದೆ.
04:48 ರೈಟರ್ ನ ಸ್ಟೇಟಸ್ ಬಾರ್ ನಲ್ಲಿರುವ ಮೂರು ನಿಯಂತ್ರಕಗಳು ಕೂಡಾ ಡಾಕ್ಯುಮೆಂಟ್ ನ zoom ಮತ್ತು view layout ಅನ್ನು ಬದಲಿಸಬಲ್ಲವಾಗಿವೆ.
04:56 ಆ ನಿಯಂತ್ರಕಗಳು ಎಡದಿಂದ ಬಲಕ್ಕೆ ಈ ತರಹನಾಗಿವೆ, ಒಂಟಿ ಕಾಲಮ್ ನ ಸ್ಥಿತಿ (ಸಿಂಗಲ್ ಕಾಲಮ್ ಮೋಡ್), ಅಕ್ಕ-ಪಕ್ಕ ಎರಡು ಕಾಲಮ್ ನ ಸ್ಥಿತಿ ಮತ್ತು ಒಂದು ತೆರೆದ ಪುಸ್ತಕದಂತೆ ಎರಡು ಪೇಜ್ ಗಳಿರುವ ಸ್ಥಿತಿ.
05:11 ನಾವು ಪೇಜನ್ನು ದೊಡ್ಡದಾಗಿ ನೋಡಲು zoom slider ಅನ್ನು ಬಲಭಾಗಕ್ಕೂ ಹಾಗೂ ತುಂಬಾ ಪೇಜ ಗಳನ್ನು ನೋಡಲು zoom slider ಅನ್ನು ಎಡಭಾಗಕ್ಕೂ ಎಳೆಯಬಹುದಾಗಿದೆ.
05:20 ಲಿಬ್ರೆ ಆಫೀಸ್ ರೈಟರ್ ನಲ್ಲಿ “printing” ನ ಬಗ್ಗೆ ತಿಳಿಯುವ ಮೊದಲು “Page preview” ನ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ,
05:28 “File” ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ “Page Preview” ಅನ್ನು ಕ್ಲಿಕ್ ಮಾಡಿ.
05:32 ಯಾವಾಗ ನೀವು ಡಾಕ್ಯುಮೆಂಟ್ ಅನ್ನು Page Preview Mode ನಲ್ಲಿ ನೋಡುತ್ತೀರೋ ಆಗ Page Preview Mode Bar ಕಾಣಸಿಗುತ್ತದೆ.
05:38 ಇದು ನಿಮ್ಮ ಡಾಕ್ಯುಮೆಂಟ್ ಮುದ್ರಣಗೊಂಡಾಗ ಹೇಗೆ ಕಾಣುತ್ತದೆ ಎಂದು ತೋರಿಸುತ್ತದೆ.
05:44 ನೀವು ನಿಮ್ಮ resume.odt ಎಂಬ ಫೈಲ್ ನ ಪ್ರೀವ್ಯೂ ನೋಡಬಹುದು.
05:50 ಇಲ್ಲಿ ಪ್ರೀವ್ಯೂ ಪೇಜ್ ನ ಟೂಲ್ ಬಾರ್ ನಲ್ಲಿ ವಿವಿಧ ನಿರ್ವಹಣಾ ವಿಕಲ್ಪಗಳಿವೆ.
05:55 ಇಲ್ಲಿ “Zoom In”, “Zoom Out”, “Next page”, “Previous page” ಮತ್ತು “Print” ಎಂಬ ವಿಕಲ್ಪಗಳಿವೆ.
06:03 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಧ ವೀಕ್ಷಣೆಯನ್ನು ಹೇಗೆ ಮಾಡಬೇಕು ಮತ್ತು ಪೇಜ್ ಪ್ರೀವ್ಯೂ ಹೇಗೆ ಮಾಡಬೇಕೆಂದು ಕಲಿತ ಮೇಲೆ ನಾವೀಗ ಲಿಬ್ರೆ ಆಫೀಸ್ ರೈಟರ್ ನಲ್ಲಿ “Printer” ನ ಕಾರ್ಯಶೈಲಿಯ ಬಗ್ಗೆ ಕಲಿಯೋಣ.
06:15 ಸರಳವಾಗಿ ಹೇಳುವುದಾದರೆ ಪ್ರಿಂಟರ್ ಎನ್ನುವುದು ಡಾಕ್ಯುಮೆಂಟನ್ನು ಮುದ್ರಿಸಲು ಉಪಯೋಗಿಸುವ ಒಂದು ಔಟ್-ಪುಟ್ ಡಿವೈಸ್ ಆಗಿದೆ.
06:21 ಈಗ ನಾವು ಪ್ರಿಂಟರ್ ನ ವಿವಿಧ ವಿಕಲ್ಪಗಳನ್ನು ಹೇಗೆ ಉಪಯೋಗಿಸುವುದು ಎಂಬುದರ ಬಗ್ಗೆ ಕಲಿಯೋಣ.
06:26 “Tools” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Options” ಎಂಬಲ್ಲಿ ಕ್ಲಿಕ್ ಮಾಡಿ.
06:32 “LibreOffice Writer” ನ ಪಕ್ಕದಲ್ಲಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
06:38 ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ನಿಮಗೆ ಮುದ್ರಣಾಂಶವನ್ನು ಆಯ್ಕೆ ಮಾಡಲು ವಿಕಲ್ಪವನ್ನು ಕೊಡುತ್ತದೆ.
06:43 ಹಾಗಾಗಿ, ಡೀಫಾಲ್ಟ್ ಸೆಟ್ಟಿಂಗ್ ಅನ್ನು ಇಟ್ಟು “OK” ಬಟನ್ ಕ್ಲಿಕ್ ಮಾಡಿ.
06:49 ಈಗ ಸಂಪೂರ್ಣವಾದ ಡಾಕ್ಯುಮೆಂಟನ್ನು ಹಾಗೆಯೇ ಮುದ್ರಿಸಲು ಟೂಲ್ ಬಾರ್ ನಲ್ಲಿ “Print File Directly” ಎಂಬ ಐಕಾನ್ ಅನ್ನು ಕ್ಲಿಕ್ ಮಾಡಿ.
06:56 ಇದನ್ನು ತ್ವರಿತ ಮುದ್ರಣ (quick printing) ಎಂದು ಕರೆಯುತ್ತೇವೆ.
07:00 ನೀವು “Print” ವಿಕಲ್ಪಕ್ಕೆ ಹೋಗಿ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬದಲಿಸುವುದರ ಮೂಲಕ ಯಾವುದೇ ಡಾಕ್ಯುಮೆಂಟ್ ನ ಮುದ್ರಣದಲ್ಲಿ ಅಧಿಕ ನಿಯಂತ್ರಣ ಇಡಬಹುದು.
07:07 ಮೆನ್ಯು ಬಾರ್ ನಲ್ಲಿ “File” ಮೆನ್ಯು ಕ್ಲಿಕ್ ಮಾಡಿ ಮತ್ತು ಅಲ್ಲಿ “Print” ಎಂಬಲ್ಲಿ ಕ್ಲಿಕ್ ಮಾಡಿ.
07:13 ಪರದೆಯಲ್ಲಿ “Print” ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07:17 ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ “Generic Printer” ಎಂಬ ವಿಕಲ್ಪವನ್ನು ಆಯ್ಕೆ ಮಾಡೋಣ.
07:22 “All pages” ಎಂಬ ವಿಕಲ್ಪವು ಡಾಕ್ಯುಮೆಂಟ್ ನ ಎಲ್ಲಾ ಪೇಜ್ ಗಳನ್ನು ಮುದ್ರಿಸಲು ಇದೆ.
07:28 ನೀವು ಡಾಕ್ಯುಮೆಂಟ್ ನ ಆಯ್ದ ಪೇಜ್ ಗಳನ್ನು ಮುದ್ರಿಸ ಬಯಸಿದಲ್ಲಿ “Pages” ಎಂಬ ವಿಕಲ್ಪವನ್ನು ಆಯ್ಕೆ ಮಾಡಿ ಅಲ್ಲಿ ಪೇಜ್ ನ ಸಂಖ್ಯೆಯನ್ನು ಬರೆಯಿರಿ. ಉದಾಹರಣೆಗೆ, ನಾವಿಲ್ಲಿ “1-3” ಎಂದು ಟೈಪ್ ಮಾಡೋಣ. ಇದು ಡಾಕ್ಯುಮೆಂಟ್ ನ ಮೊದಲ ಮೂರು ಪೇಜ್ ಗಳನ್ನು ಮುದ್ರಿಸುತ್ತದೆ.
07:44 ನೀವು ಒಂದು ಡಾಕ್ಯುಮೆಂಟ್ ನ ಹಲವು ಪ್ರತಿಗಳನ್ನು ಮುದ್ರಿಸ ಬಯಸುವಿರಾದರೆ “Number of copies” ಎಂಬಲ್ಲಿ ಪ್ರತಿಗಳ ಸಂಖ್ಯೆಯನ್ನು ಬರೆಯಿರಿ, ನಾವಿಲ್ಲಿ “2” ಎಂದು ಟೈಪ್ ಮಾಡೋಣ.
07:54 ಈಗ ಡಲಯಾಗ್ ಬಾಕ್ಸ್ ನಲ್ಲಿ “Options” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
08:00 ಪರದೆಯ ಮೇಲೆ option ನ ಸೂಚಿ ತೋರುತ್ತದೆ, ಅಲ್ಲಿ ನೀವು ಎನನ್ನಾದರೂ ಆಯ್ದು ಮುದ್ರಿಸ ಬಹುದಾಗಿದೆ.
08:07 ನಾವಿಲ್ಲಿ “Print in reverse page order” ಎಂಬ ಚೆಕ್ ಬಾಕ್ಸ್ ಅನ್ನು ಕಾಣುತ್ತೇವೆ.
08:12 ಈ ವಿಕಲ್ಪವು ಹೆಚ್ಚು ಔಟ್ ಪುಟ್ ಗಳನ್ನು ಏಕತ್ರಗೊಳಿಸುವಲ್ಲಿ ಸಹಾಯ ಮಾಡುತ್ತದೆ.
08:16 ಹಾಗಾಗಿ ಇದರ ವಿರುದ್ಧವಾಗಿ ಚೆಕ್ ಬಾಕ್ಸ್ ನಲ್ಲಿ ಕ್ಲಿಕ್ ಮಾಡಿ.
08:19 ಈಗ “Print” ಬಟನ್ ನ ಮೇಲೆ ಕ್ಲಿಕ್ ಮಾಡಿ.
08:22 ನೀವು pdf ಡಾಕ್ಯುಮೆಂಟ್ ನ ಪ್ರಿಂಟ್ ಕೂಡಾ ಇಲ್ಲಿ ತೆಗೆಯಬಹುದು.
08:26 ನಾವು ಈ ಮೊದಲೇ “dot odt” ಡಾಕ್ಯುಮೆಂಟ್ ಅನ್ನು “dot pdf” ಆಗಿ ಹೇಗೆ ಬದಲಿಸುವುದೆಂದು ನೋಡಿದ್ದೇವೆ.
08:34 ಈಗ ಈ ಮೊದಲೇ ಡೆಸ್ಕ್-ಟಾಪ್ ನಲ್ಲಿ ಸೇವ್ ಆಗಿದ್ದ “pdf” ಫೈಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
08:41 ಈಗ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Print” ಎಂಬಲ್ಲಿ ಕ್ಲಿಕ್ ಮಾಡಿ.
08:47 ಈಗ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಹಾಗೆಯೇ ಇಟ್ಟುಕೊಂಡು “Print Preview” ಬಟನ್ ಮೇಲೆ ಕ್ಲಿಕ್ ಮಾಡಿ.

चलिए डिफॉल्ट सेटिंग पर क्लिक करें और फिर “Print Preview” बटन पर क्लिक करें।

08:52 ನೋಡಿ, ಫೈಲ್ ನ ಪ್ರೀವ್ಯೂ ಸ್ಕ್ರೀನ್ ಮೇಲೆ ಇದೆ.
08:56 ಈಗ ಇದನ್ನು ಮುದ್ರಿಸಲು ಪ್ರೀವ್ಯೂ ಪೇಜ್ ನಲ್ಲಿ “Print this document” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:04 ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
09:09 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
09:11 ಡಾಕ್ಯುಮೆಂಟ್ ನ ವಿವಿಧ ವೀಕ್ಷಣೆಗಳು ಮತ್ತು
09:13 ಡಾಕ್ಯುಮೆಂಟ್ ಅನ್ನು ಮುದ್ರಿಸುವುದು
09:16 ಮಾಡಬೇಕಾದ ಅಭ್ಯಾಸಗಳು :
09:18 ರೈಟರ್ ನಲ್ಲಿ “This is Libre Office Writer” ಎಂಬ ಟೆಕ್ಸ್ಟ್ ಅನ್ನು ಬರೆಯಿರಿ
09:23 ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಲು “Full Screen” ವಿಕಲ್ಪವನ್ನು ಉಪಯೋಗಿಸಿ.
09:29 ಡಾಕ್ಯುಮೆಂಟ್ ನ ಸೂಕ್ತ ಮತ್ತು ಬದಲಾಯಿಸಬಹುದಾದ ವೀಕ್ಷಣೆಗಾಗಿ zoom ವಿಕಲ್ಪವನ್ನು ಉಪಯೋಗಿಸಿ. “variable” ನ ಬೆಲೆಯನ್ನು “50%” ಎಂದು ಇಡಿ ಮತ್ತು ಡಾಕ್ಯುಮೆಂಟ್ ಅನ್ನು ವೀಕ್ಷಿಸಿ.
09:41 ಡಾಕ್ಯುಮೆಂಟ್ ನ “Page preview” ಗೆ ಹೋಗಿ ಮತ್ತು ಪೇಜ್ ನಲ್ಲಿ ಬಾರ್ಡರ್ ನ ಜೊತೆಗೆ ಡಾಕ್ಯುಮೆಂಟ್ ನ ಎರಡು ಪ್ರತಿಯನ್ನು ಮುದ್ರಿಸಿ.
09:49 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
09:52 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
09:56 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:00 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
10:06 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:09 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
10:16 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
10:20 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:28 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:39 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
10:43 ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Udaya, Vasudeva ahitanal