Difference between revisions of "LibreOffice-Suite-Writer/C2/Introduction-to-LibreOffice-Writer/Kannada"

From Script | Spoken-Tutorial
Jump to: navigation, search
(Created page with ''''Resources for recording''' Introduction to Writer {| border=1 || Time || Narration |- || 0:01 || ಸ್ಪೋಕನ್ ಟ್ಯುಟ…')
 
 
(2 intermediate revisions by 2 users not shown)
Line 1: Line 1:
'''Resources for recording'''
 
[[Media:Introduction to Writer.zip |Introduction to Writer]]
 
 
 
{| border=1
 
{| border=1
|| Time
+
|| '''Time'''
|| Narration
+
|| '''Narration'''
  
 
|-
 
|-
|| 0:01
+
|| 00:01
|| ಸ್ಪೋಕನ್ ಟ್ಯುಟೋರಿಯಲ್ ನ ಲಿಬ್ರೆ ಆಫೀಸ್ ಪರಿಚಯಕ್ಕೆ ತಮಗೆಲ್ಲರಿಗೂ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುದು ಏನೆಂದರೆ:
+
||ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ,
ರೈಟರ್ ಪರಿಚಯ.
+
 
|-
 
|-
|| 0:10
+
|| 00:10
||ರೈಟರ್ ನ್ನಲ್ಲಿರುವ ವಿವಿಧ ಟೂಲ್ ಬಾರ್ ಗಳು
+
||ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ,
  
 
|-
 
|-
|| 0:13
+
|| 00:13
||ಹೊಸ ದಾಖಲೆ  ಮತ್ತು ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್ ತೆರೆಯುದು ಹೇಗೆ
+
||ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ,
 
+
 
|-
 
|-
|| 0:17
+
|| 00:17
||ಡಾಕ್ಯುಮೆಂಟ್ ಅನ್ನು ಹೇಗೆ ಸೇವ್ ಮಾಡುವುದು ಮತ್ತು
+
||ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ,
  
 
|-
 
|-
|| 0:20
+
|| 00:20
||ರೈಟರ್ ನ್ನಲ್ಲಿ ಡಾಕ್ಯುಮೆಂಟ್ ಅನ್ನು ಹೇಗೆ ಕ್ಲೋಸ್ ಮಾಡುವುದು.
+
||ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ.
  
 
|-
 
|-
||0:22
+
||00:22
|| ಲಿಬ್ರೆ ಆಫೀಸ್ ರೈಟರ್ ಇದು ಲಿಬ್ರೆ ಆಫೀಸ್ ಸುಟ್ ವರ್ಡ್ ಪ್ರೋಸೆಸ್ಸೋರ್  ಕೊಂಪನೆಂಟ್.
+
||ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ.  
 
+
 
|-
 
|-
||0:27
+
||00:27
||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ರಲ್ಲಿ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿರುತ್ತದೆ.
+
||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ.  
  
 
|-
 
|-
||0:27
+
||00:33
||ಇದು ಉಚಿತ ಮತ್ತು ಮುಕ್ತ ಮೂಲ ಸಾಫ್ಟ್ವೇರ್ ಆದ್ದರಿಂದ ಇದನ್ನು ಹಂಚಿಕೊಂಡು,ಬದಲಾಯಿಸಲಾಗುತ್ತದೆ ಮತ್ತು ಯಾವುದೇ ಕಟ್ಟುಪಾಡುಗಳಿಲ್ಲದೆಯೇ ವಿತರಣೆ ಮಾಡಬಹುದು.
+
||ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
  
 
|-
 
|-
||0:41
+
||00:41
||ಇದು ಹಂಚಿಕೊಳ್ಳಲು ಉಚಿತ ಆದುದರಿರಿಂದ, ಯಾವುದೇ ಲೈಸೆನ್ಸ್ ಶುಲ್ಕ ಪಾವತಿಸದೇ ಹಂಚ ಬಹುದು.
+
||ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ.
 
+
 
|-
 
|-
||0:47
+
||00:47
||ಲಿಬ್ರೆ ಆಫೀಸ್ ಸೂಟ್ ಆರಂಭಿಸಲು, ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು MS ವಿಂಡೋಸ್ XP ಅಥವಾ ಎಂಎಸ್ ವಿಂಡೋಸ್ 7, ಅದರ ಉನ್ನತ ಭಾಷಾಂತರಗಳು ಬಳಸಬಹುದು ಅಥವಾ ನೀವು ನಿಮ್ಮ ಆಪರೇಟಿಂಗ್ GNU/Linux ಬಳಸಬಹುದು.
+
|| ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು.
 
+
 
|-
 
|-
|| 1:04
+
|| 01:04
|| ಇಲ್ಲಿ ನಾವು Ubuntu Linux 10.04   ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
+
|| ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
 
+
 
|-
 
|-
||1:16  
+
||01:16  
|| ನೀವು ಲಿಬ್ರೆ ಆಫೀಸ್ ಸೂಟ್ ಸ್ಥಾಪಿಸದೇ ಇದ್ದರೆ, ರೈಟರ್ ನು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಅನುಸ್ಥಾಪಿಸಬಹುದು.
+
|| ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು.
  
 
|-
 
|-
||1:24
+
||01:24
||ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ,ವೆಬ್ಸೈಟ್ನಲ್ಲಿ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನು ನೋಡಿ ಮತ್ತು ಸೂಚನೆಗಳನ್ನು ಅನುಸರಿಸಿ ಆಫೀಸ್ ಸೂಟ್ ಡೌನ್ಲೋಡ್ ಮಾಡಬಹುದು.
+
|| Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ.
 
+
 
|-
 
|-
||1:37
+
||01:37
||ವಿವರವಾದ ಸೂಚನೆಗಳು LibreOffice ಸೂಟ್ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ.
+
||ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ.  
  
 
|-
 
|-
||1:43
+
||01:43
||ನೆನಪಿಡಿ, ಅನುಸ್ಥಾಪಿಸುವಾಗ, 'writer' ಅನುಸ್ಥಾಪಿಸಲು 'complete' ಆಯ್ಕೆಯನ್ನು ಉಪಯೋಗಿಸಿ.
+
||ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ.
  
 
|-
 
|-
||1:50
+
||01:50
|| ನೀವು ಈಗಾಗಲೇ ಲಿಬ್ರೆ ಆಫೀಸ್ ಸೂಟ್ ಅನುಸ್ಥಾಪಿಸಿಕೊಂಡಿದ್ದರೆ,  
+
||ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು.
|-
+
||1:54
+
||ನಿಮ್ಮ ತೆರೆಯ ಮೇಲಿನ ಎಡ ಮೂಲೆಯಲ್ಲಿ “Applications” ಗೆ ಕ್ಲಿಕ್ ಮಾಡಿ
+
  
 
|-
 
|-
||2:02
+
||02:08
|| ಮತ್ತ್ತು “Office” ಮೇಲೆ ಕ್ಲಿಕ್ ಮಾಡಿ ಮತ್ತೆ “LibreOffice” ಒಪ್ಶನ್ ಮೇಲೆ
+
|| ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
||2:08
+
||02:23
||ಒಂದು ಹೊಸ ಸಂವಾದ ಪೆಟ್ಟಿಗೆ ವಿವಿಧ LibreOffice ಘಟಕಗಳನ್ನು ತೆರೆಯುತ್ತದೆ.
+
|| ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ.
 +
 
|-
 
|-
||2:13
+
||02:28
||ಲಿಬ್ರೆ ಆಫೀಸ್ ರೈಟರ್ ಪ್ರವೇಶಿಸಲು  “Text Document” ಮೇಲೆ ಕ್ಲಿಕ್ ಮಾಡಿ ಅದು  ವರ್ಡ್ ಪ್ರೊಸೆಸರ್ ಕಂಪೋನೆಂಟ್ ಸೂಟ್.
+
||ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar,
 
+
 
|-
 
|-
||2:23 
+
||02:33
||ಇದು ಖಾಲಿ ಡಾಕ್ಯುಮೆಂಟ್ ರೈಟರ್ ನ ಮುಖ್ಯ ವಿಂಡೋದಲ್ಲಿ ತೆರೆಯುತ್ತದೆ.
+
||menu bar, standard tool bar,
 
+
 
|-
 
|-
||2:28
+
||02:36
||ರೈಟರ್ ವಿಂಡೋ ವಿವಿಧ ಮುಂತಾದ ಟೂಲ್ ಬಾರ್ ಹೊಂದಿದೆ title bar,  
+
||formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.
  
 
|-
 
|-
||2:33
+
||02:47
||the menu bar ,the standard toolbar,  
+
||ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ.
 
+
 
|-
 
|-
||2:36
+
||02:53
||the formatting bar  ಮತ್ತ್ತು the status bar  ಇದು ಸಾಮಾನ್ಯವಾಗಿ ಬಳಸುವ ಆಯ್ಕೆಗಳಿವೆ ನಾವು ಟ್ಯುಟೋರಿಯಲ್ ಪ್ರಗತಿಗೆ ಬಗ್ಗೆ ಮಾಡುವ.
+
||Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು.  
 
|-
 
|-
||2:47
+
||03:00
||ಈಗ ನಮಗೆ ರೈಟರ್ ಒಂದು ಹೊಸ ಡಾಕ್ಯುಮೆಂಟ್ ಓಪನ್ ಹೇಗೆ ಮಾಡುದು ಎಂಬ ಕಲಿಕೆಯ ಮೂಲಕ ಬೋಧನೆ ಶುರು ಮಾಡೋಣ.
+
||ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ,
|-
+
||2:53
+
||ಹೊಸ document ಅನ್ನು ಓಪನ್ ಮಾಡಲು ನಿಮ್ಮ standard ಟೂಲ್ಬಾರ್ನಲ್ಲಿ “New” ಇಕಾನ್ ಮೇಲೆ ಕ್ಲಿಕ್ ಮಾಡಿ
+
  
 
|-
 
|-
||3:00
+
||03:05
||ಅಥವಾ ಮೆನು ಬಾರ್ನಲ್ಲಿ "File" ಆಯ್ಕೆಯನ್ನು ಕ್ಲಿಕ್ ಮಾಡಿ  
+
||ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
 
+
 
|-
 
|-
||3:05
+
||03:12
||ತದನಂತರ "New" ಆಯ್ಕೆಯನ್ನು  ಕ್ಲಿಕ್ ಮಾಡಿ ಅಂತಿಮವಾಗಿ "Text document" ಕ್ಲಿಕ್ ಮಾಡಿ
+
||ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ.
 
+
 
|-
 
|-
||3:12
+
||03:17
|| ನೀವು ನೋಡಿದಿರಾ ಎರಡೂ ಪ್ರಕರಣಗಳಲ್ಲಿ ಹೊಸ ರೈಟರ್ ವಿಂಡೋ ತೆರೆಯುತ್ತದೆ.
+
||ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ.
 
+
 
|-
 
|-
||3:17
+
||03:21
||ಈಗ ಸಂಪಾದಕ ಪ್ರದೇಶದಲ್ಲಿ ಕೆಲವು ಪಠ್ಯವನ್ನು ನಮೂದಿಸಿ.
+
||ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ.
  
 
|-
 
|-
||3:21
+
||03:24
||ನಾವು "RESUME" ಎಂದು ಟೈಪ್ ಮಾಡೋಣ.
+
||ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ.
 
+
 
|-
 
|-
||3:24 
+
||03:29
|| ಒಮ್ಮೆ ನಿಮ್ಮ ಡಾಕ್ಯುಮೆಂಟ್ ಬರೆದಾದಮೇಲೆ ನಿಮ್ಮ ಮುಂದಿನ ಬಳಕೆಗೆ ಅದನ್ನು ಸೇವ್ ಮಾಡಬೇಕು.
+
||ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
||3:29
+
||03:33
||ಈ ಫೈಲ್ ಅನ್ನು ಸೇವ್ ಮಾಡಲು, ಮೆನು ಬಾರ್ನಲ್ಲಿ "File" ಕ್ಲಿಕ್ ಮಾಡಿ  
+
||ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
||3:33
+
|| 03:36
||ನಂತರ ಆಯ್ಕೆಯು "Save As" ಮೇಲೆ ಕ್ಲಿಕ್ ಮಾಡಿ.
+
||ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ.  
  
 
|-
 
|-
|| 3:36
+
|| 03:44
|| ಒಂದು ಸಂವಾದ ಪೆಟ್ಟಿ  ಅಲ್ಲಿ ನೀವು ಫೈಲೇ ಹೆಸರನ್ನು "File" ಕ್ಷೇತಕ್ಕೆಮೂದಿಸಿದನ್ನು  ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
+
||ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ.
  
 
|-
 
|-
|| 3:44
+
||03:48
||ಆದ್ದರಿಂದ ಫೈಲ್ ಹೆಸರನ್ನು “resume” ಎಂದು ಎಂಟರ್ ಮಾಡಿ.
+
||“Name” ಫೀಲ್ಡ್ ಕೆಳಗೆ “Save in folder” ಎಂದು ಇದೆ.
  
 
|-
 
|-
||3:48
+
||03:53
||"Name" ಫೀಲ್ಡ್ ಕೆಳಗೆ ನಿಮಗೆ “Save in folder”  ಫೀಲ್ಡ್ ಇದೆ.
+
||ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ.
 
+
 
|-
 
|-
||3:53
+
||03:58
||ಅಲ್ಲಿ ಅಗತ್ಯವಿದ್ದ ಫೋಲ್ಡರ್ ಹೆಸರನ್ನು ನಮೂದಿಸಿ.
+
||“Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
||3:58
+
||04:02
||ಆದ್ದರಿಂದ “Save in folder”ನ Down ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು  “Desktop” ಒಪ್ಶನ್ ಮೇಲೆ ಕ್ಲಿಕ್ ಮಾಡಿ.
+
||ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು.  
  
 
|-
 
|-
||4:02
+
||04:08
||ನೀವು ಫೋಲ್ಡರ್ಗಳ ಲಿಸ್ಟ್ ಕಾಣಿಸಿಕೊಳ್ಳುವುದು ಮೆನುವಿನಲ್ಲಿ ಅಲ್ಲಿ ನೀವು  ಸೇವ್ ಅದ ಫೈಲನ್ನು ನೋಡಬಹುದು.
+
||ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ.
  
 
|-
 
|-
||4:08
+
||04:14
||ಈಗ “Desktop”ಆಯ್ಕೆಯನ್ನು ಕ್ಲಿಕ್ ಮಾಡಿ.ಫೈಲೇ “Desktop” ಅಲ್ಲಿ ಸೇವ್ ಆಗಿರುದು ನೋಡಬಹುದು
+
||ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು.
  
 
|-
 
|-
||4:14
+
||04:18
|| ನೀವು “Browse for other folders”ಗೆ ಕ್ಲಿಕ್ ಮಾಡಬಹುದು.  
+
||ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು.
  
 
|-
 
|-
||4:18
+
||04:23
||ಮತ್ತು  ನೀವು ನಿಮ್ಮ ಡಾಕ್ಯುಮೆಂಟ್ ಸೇವ್ ಮಾಡಲು ಫೋಲ್ಡರ್ ಆಯ್ಕೆ ಮಾಡಬಹುದು.
+
||ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
||4:23
+
||04:27
|| ಈಗ  dialog ಬಾಕ್ಸ್ ನಲ್ಲಿ  "File type" ಆಯ್ಕೆಯನ್ನು ಕ್ಲಿಕ್ ಮಾಡಿ
+
||ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು.
  
 
|-
 
|-
||4:27
+
||04:34
||ಇದು ನಿಮಗೆ ಫೈಲೇ ಟೈಪ್  ಒಪ್ಶನ್ ನ  ಲಿಸ್ಟ್ ನು ಅಥವಾ ಫೈಲ್ ವಿಸ್ತರಣೆಗಳ ಪಟ್ಟಿಯನ್ನು ತೋರಿಸುತ್ತದೆ.
+
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.  
  
 
|-
 
|-
||4:34
+
||04:45
|| ಲಿಬ್ರೆ ಆಫೀಸ್ ರೈಟರ್ ನ ಡಿಫಾಲ್ಟ್ ಫೈಲ್ ಪ್ರಕಾರ “ODF Text Document” ಇದು extension “dot odt” ಯನ್ನು ಒದಗಿಸುತ್ತದೆ.  
+
||ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ.
  
 
|-
 
|-
||4:45
+
||04:56
||Odt ಓಪನ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಗೆ ಸೇರಿದ್ದು ಅಥವಾ ODF ಫಾರ್ಮ್ಯಾಟ್ ಇದನ್ನು ಜಾಗತಿಕವಾಗಿ  ಒಪ್ಪಿಕೊಂಡಿದ್ದು ವರ್ಡ್ ಡಾಕ್ಯುಮೆಂಟ್ ಗೆ  ಓಪನ್ ಸ್ಟ್ಯಾಂಡರ್ಡ್ ಆಗಿದೆ.  
+
||ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ.  
  
 
|-
 
|-
||4:56
+
||05:04
||ಇದನ್ನು ಸರ್ಕಾರ ಭಾರತದ ನೀತಿಯ  'open standards in e-Governance'  ಪೋಲಿಸಿ ಯಲ್ಲಿ ಒಪ್ಪಿಕೊಂಡಿದೆ.
+
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ಹೊರತಾಗಿ ....
  
 
|-
 
|-
||5:04
+
||05:11
|| ಡಾಟ್ odt ಪಠ್ಯ ದಾಖಲಾತಿಗಳು ಉಳಿತಾಯ ಜೊತೆಗೆ, ಇದನ್ನು  LibreOffice ರೈಟರ್ ರಲ್ಲಿ ಕೂಡ ಓಪನ್  ಮಾಡಬಹುದು.
+
||ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ.  
  
 
|-
 
|-
||5:11
+
||05:23
||ಡಾಟ್ odt ಪಠ್ಯ ದಾಖಲಾತಿಗಳು ಉಳಿತಾಯ ಜೊತೆಗೆ, ಲಿಬ್ರೆ ಆಫೀಸ್  ರೈಟರ್ ರಲ್ಲಿ ಕೂಡ ಓಪನ್ ಮಾಡಲು ಸಾಧ್ಯ, ನಿಮ್ಮ ಕಡತ ಡಾಟ್ ಡಾಕ್ ಮತ್ತು MS ಆಫೀಸ್ ಪದಗಳ ಪ್ರೋಗ್ರಾಂ ರಲ್ಲಿಸಾಧ್ಯ ಡಾಟ್ docx ಸ್ವರೂಪವಾಗಿ ಉಳಿಸಬಹುದು.  
+
||ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ.
  
 
|-
 
|-
||5:23
+
||05:33
|| ಇನ್ನೊಂದು ಜನಪ್ರಿಯ ಫೈಲೇ ವಿಸ್ತರಣೆ dot rtf ಅಲ್ಲಿ ಅತ್ಯಂತ ಪ್ರೊಗ್ರಾಮ್ ಓಪನ್ ಮಾಡಬಹುದು, ಇದು  “rich text format”.
+
||ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
||5:33
+
||05:37
||ಈಗ  “ODF Text Document” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ.  
  
 
|-
 
|-
||5:37
+
||05:48
||ನೀವು ನೋಡಿ ಆ ಫೈಲ್ ಪ್ರಕಾರ, “ODF Text Document”ಮತ್ತು ಆವರಣ ಒಳಗೆ,dot “odt” “File type”ನ ಮುಂದೆ ಪ್ರದರ್ಶಿಸಲಾಗೂದು.
+
||ಈಗ “Save” ಬಟನ್ ಕ್ಲಿಕ್ ಮಾಡಿ.  
  
 
|-
 
|-
||5:48
+
||05:50
|| ಈಗ "ಸೇವ್" ಆಯ್ಕೆಯನ್ನು ಕ್ಲಿಕ್ ಮಾಡಿ.  
+
||ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ.  
  
 
|-
 
|-
||5:50
+
||05:58
||ಈ ಶೀರ್ಷಿಕೆ ಪಟ್ಟಿ ನಿಮ್ಮ ಆಯ್ಕೆಯ ಕಡತದ ಹೆಸರನ್ನು ಮತ್ತು ವಿಸ್ತರಣೆಯೊಂದಿಗೆ ರೈಟರ್ ವಿಂಡೋ ವಿಗೆ ಹಿಂದಕ್ಕೆ ಕೊಂಡೊಯ್ಯುತ್ತದೆ.  
+
||ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ.  
  
 
|-
 
|-
||5:58
+
||06:03
||ನೀವು ಈಗ ರೈಟರ್ ವಿಂಡೋದಲ್ಲಿ ಒಂದು  text  ಡಾಕ್ಯುಮೆಂಟ್ ಬರೆಯಲು ತಯಾರಾಗಿದ್ದೀರಿ
+
||ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ.
 
+
 
|-
 
|-
||6:03
+
||06:13
||ಚರ್ಚಿಸಲಾದ  ಮೇಲಿನ ವಿನ್ಯಾಸಗಳ  ಜೊತೆಗೆ, ರೈಟರ್ ದಾಖಲೆಗಳನ್ನು ಒಂದು ವೆಬ್ ಪುಟ ಫಾರ್ಮಾಟ್ "ಡಾಟ್ HTML" ಸ್ವರೂಪದಲ್ಲಿ ಉಳಿಸಬಹುದು.
+
||ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು.
 
+
 
|-
 
|-
||6:13
+
||06:17
||ಈ ಮೊದಲು ವಿವರಿಸಿದಂತೆ ಅದೇ ರೀತಿಯಲ್ಲಿ ಮಾಡಲಾಗುತ್ತದೆ.
+
||ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
||6:17
+
||06:24
||So cಆದ್ದರಿಂದ menubar ರಲ್ಲಿ  “File” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ   “Save As”  ಆಯ್ಕೆಯನ್ನು  ಕ್ಲಿಕ್ ಮಾಡಿ.
+
||ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
||6:24
+
||06:35
||ಈಗ "File Type" ಆಯ್ಕೆಯನ್ನು ಕ್ಲಿಕ್ ಮಾಡಿ,ತದನಂತರ  "HTML Document and within braces OpenOffice dot org Writer  ಆಯ್ಕೆಯ  ಮೇಲೆ ಕ್ಲಿಕ್ ಮಾಡಿ.  
+
||ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ.
  
 
|-
 
|-
||6:35
+
||06:40
||ಈ ಆಯ್ಕೆಯನ್ನು ಡಾಕ್ಯುಮೆಂಟ್ಗೆ  "ಡಾಟ್ HTML" extension ಅನ್ನು  ನೀಡುತ್ತದೆ.  
+
||“Save” ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
||6:40
+
||06:42
||"ಸೇವ್" ಬಟನ್ ಕ್ಲಿಕ್ ಮಾಡಿ.
+
||ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ.  
  
 
|-
 
|-
||6:42
+
||06:50
||ಈಗ ಸಂವಾದ ಬಾಕ್ಸ್ನಲ್ಲಿ "Ask when not saving in ODF format ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
||6:50
+
||06:55
||ಅಂತಿಮವಾಗಿ "Keep Current Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು.
 
+
 
|-
 
|-
||6:55
+
||07:00
||ನೀವು ಡಾಕ್ಯುಮೆಂಟ್ dot HTML ವಿಸ್ತರಣೆಯೊಂದಿಗೆ ಸೇವ್ ಆಗಿರುದನ್ನು ನೋಡಬಹುದು.
+
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
 
+
 
|-
 
|-
||7:00
+
||07:10
|| ಡಾಕ್ಯುಮೆಂಟ್ ಕೇವಲ ಪ್ರಮಾಣಿತ ಟೂಲ್ ಬಾರ್ನಲ್ಲಿ ಆಯ್ಕೆಯು "Export Directly as PDF" ಕ್ಲಿಕ್ ಮಾಡಿ ಪಿಡಿಎಫ್ ಫಾರ್ಮಾಟ್ ರಫ್ತು ಮಾಡಬಹುದು,
+
||ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ.
 +
 
|-
 
|-
||7:10
+
||07:15
||ಮೊದಲು, ನೀವು ಸೇವ್ ಮಾಡಲು ಸ್ಥಳವನ್ನು ಆಯ್ಕೆ ಮಾಡಿ.
+
||ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.  
  
 
|-
 
|-
||7:15
+
||07:24
||ಪರ್ಯಾಯವಾಗಿ, ನೀವು ಮೆನು ಬಾರ್ನಲ್ಲಿ "File" ಆಯ್ಕೆಯನ್ನು ಕ್ಲಿಕ್ ಮಾಡಿ ತದನಂತರ ಆಯ್ಕೆಯನ್ನು "Export as pdf" ಕ್ಲಿಕ್ ಮಾಡುವುದರ ಮೂಲಕ ಮಾಡಬಹುದು.  
+
||ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ.
  
 
|-
 
|-
||7:24
+
||07:32
||ಕಾಣಿಸಿಕೊಳ್ಳುವ ಸಂವಾದ ಪೆಟ್ಟಿಗೆಯಲ್ಲಿ, "Export" ಮತ್ತು "Save" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಲಿಕ್ ಮಾಡಿ.
+
||ಈಗ ಒಂದು pdf ಫೈಲ್ ತಯಾರಾಗುತ್ತದೆ.  
  
 
|-
 
|-
||7:32
+
||07:35
||ಒಂದು pdf ಫೈಲ್ ರಚಿತವಾಗುತ್ತದೆ.
+
||ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ.
 
+
 
|-
 
|-
||7:35
+
||07:40
||File" ಕ್ಲಿಕ್ ಆದನಂತರ ಡಾಕ್ಯುಮೆಂಟ್ ಅನ್ನು ಕ್ಲೋಸ್ ಮಾಡಲು "Close" ಕ್ಲಿಕ್ ಮಾಡಿ.
+
||ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ.  
  
 
|-
 
|-
||7:40
+
||07:47
|| ಮುಂದೆ ನಾವು LibreOffice ಬರಹಗಾರ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟನ್ನು ತೆರೆವುದು ಹೇಗೆ ಎಂದು ಕಲಿಯೋಣ.
+
||“Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ.
  
 
|-
 
|-
||7:47
+
||07:51
||“Resume.odt." ಫೈಲ್ ಡಾಕ್ಯುಮೆಂಟ್ ಅನ್ನು ಓಪನ್ ಮಾಡುವ.
+
||ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
||7:51
+
||08:00
||ಅಸ್ತಿತ್ವದಲ್ಲಿರುವ ಡಾಕ್ಯುಮೆಂಟನ್ನು ತೆರೆಯಲು, ಮೇಲಿನ menubar ರಲ್ಲಿ "File" ಮೆನು ಕ್ಲಿಕ್ ಮಾಡಿ ನಂತರ "Open" ಆಯ್ಕೆಯನ್ನು ಕ್ಲಿಕ್ ಮಾಡಿ.
+
||ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.  
  
 
|-
 
|-
||8:00
+
||08:04
||ನೀವು ಒಂದು ಸಂವಾದ ಪೆಟ್ಟಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವ ನೋಡಿ.
+
||ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ.
  
 
|-
 
|-
||8:04
+
||08:08
||ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟ್ ಸೇವ್ ಮಾಡಿದ ಫೋಲ್ಡರ್ ಅನ್ನು ಹುಡುಕಿ.
+
||ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ.
  
 
|-
 
|-
||8:08
+
||08:14
||ಆದ್ದರಿಂದ ಸಂವಾದ ಪೆಟ್ಟಿಗೆ ಮೇಲಿನ ಎಡ ಮೂಲೆಯಲ್ಲಿ ಸಣ್ಣ ಪೆನ್ಸಿಲ್ ಗುಂಡಿಯನ್ನು ಕ್ಲಿಕ್ ಮಾಡಿ. ಇದು ಹೊಂದಿದೆ, "Type a file Name".
+
||ಇದರಲ್ಲಿ “Type a file Name” ಎಂದು ಬರೆದಿದೆ.
  
 
|-
 
|-
||8:14
+
||08:16
||“Type a file Name” ಹೆಸರು ಹೊಂದಿದೆ
+
||ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ.
  
 
|-
 
|-
||8:16
+
||08:19
||ಇದು  "Location Bar" ಕ್ಷೇತ್ರವನ್ನು ತೆರೆಯುತ್ತದೆ.
+
||ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ.
  
 
|-
 
|-
||8:19
+
||08:24
||ಇಲ್ಲಿ, ನೀವು ಹುಡುಕುತ್ತಿರುವ ಫೈಲ್ ಹೆಸರನ್ನು ಟೈಪಿಸಿ.
+
||ನಾವಿಲ್ಲಿ ಫೈಲ್ ಹೆಸರನ್ನು “resume” ಎಂದು ಟೈಪ್ ಮಾಡೋಣ.
  
 
|-
 
|-
||8:24
+
||08:27
||ನಾವು "resume" ಎಂದು ಫೈಲ್ ಹೆಸರನ್ನು ಬರೆಯೋಣ.
+
||ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ.
 
+
 
|-
 
|-
||8:27
+
||08:34
||ಈಗ ಕಡತ ಹೆಸರುಗಳು "ರೆಸುಮೆ" ಜೊತೆ ಕಾಣಿಸಿಕೊಳ್ಳುತ್ತದೆ , "resume dot odt" ಆಯ್ಕೆ ಮಾಡಿ.
+
||ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
||8:34
+
||08:37
||"Open "ಬಟ್ಟನ್ ಮೇಲೆ ಕ್ಲಿಕ್ ಮಾಡಿ.
+
||ನೋಡಿ, resume.odt ಫೈಲ್ ಒಪನ್ ಆಯಿತು.
  
 
|-
 
|-
||8:37
+
||08:41
||ನೀವು ಫೈಲ್  resume.odt ತೆರೆಯುದನ್ನುನೋಡಿ.
+
||ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು.  
  
 
|-
 
|-
||8:41
+
||08:52
|| ಪರ್ಯಾಯವಾಗಿ ನೀವು ಮೇಲಿರುವ ಟೂಲ್ಬಾರ್ ರಲ್ಲಿ "Open" ಐಕಾನ್ ಮೇಲೆ ಕ್ಲಿಕ್ ಮತ್ತು ಅದೇ ರೀತಿಯಲ್ಲಿ ಮುಂದಿನ ಪ್ರಕ್ರಿಯೆ ಮಾಡುವುದರ ಮೂಲಕ ಈಗಿರುವ ಫೈಲ್ ಗಳನ್ನೂ ತೆರೆಯಲು ಸಾಧ್ಯ.
+
||ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು.  
  
 
|-
 
|-
||8:52
+
||09:03
||ನೀವು "dot doc" ಮತ್ತು ಮೈಕ್ರೋಸಾಫ್ಟ್ ವರ್ಡ್ ಬಳಸುವ ಇದು "dot docx" ವಿಸ್ತರಣೆಗಳನ್ನುಬರಹಗಾರ ಫೈಲ್ಗಳನ್ನು ತೆರೆಯಬಹುದು.
+
||ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ.
 
+
 
|-
 
|-
||9:03
+
||09:10
|| ಮುಂದೆ ನೀವು ಕಡತವನ್ನು ಮಾರ್ಪಡಿಸಿ ಮತ್ತು ಅದೇ ಫೈಲ್ ಹೆಸರಿನೊಂದಿಗೆ ಸೇವ್ ಹೇಗೆ ನೋಡುತ್ತಾರೆ.
+
||ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag)
  
 
|-
 
|-
||9:10
+
||09:17
||ಆದ್ದರಿಂದ ಮೊದಲ ಎಡ ಮೌಸ್ ಗುಂಡಿಯನ್ನು ಕ್ಲಿಕ್ ತದನಂತರ ಪಠ್ಯ ಜೊತೆಗೆ ಅದನ್ನು ಡ್ರ್ಯಾಗ್ ಮಾಡುವ ಮೂಲಕ ಪಠ್ಯ "resume" ಆಯ್ಕೆ ಮಾಡಿ.
+
||ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ.
 
+
 
|-
 
|-
||9:17
+
||09:24
||ಈ ಪಠ್ಯ ಆಯ್ಕೆ ಮಾಡಿ ಮತ್ತು ಅದನ್ನು ಹೈಲೈಟ್ ಮಾದಾಲಗುತ್ತದೆ. ಈಗ ಎಡ ಮೌಸ್ ಬಟನ್ ಬಿಡುಗಡೆ.  
+
||ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು.  
  
 
|-
 
|-
||9:24
+
||09:26
||ಪಠ್ಯಇನ್ನೂ ಹೈಲೈಟ್ ಮಾಡಬೇಕು
+
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ.
  
 
|-
 
|-
||9:26
+
||09:33
||ಈಗ ಸಾಮಾನ್ಯ ಟೂಲ್ಬಾರ್ ರಲ್ಲಿ "Bold" ಐಕಾನ್ ಮೇಲೆ ಕ್ಲಿಕ್ ಮಾಡಿ.ಪಠ್ಯ ಹೀಗೆ ಬೋಲ್ಡ್ ಆಗುತ್ತದೆ.
+
||ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ.  
  
 
|-
 
|-
||9:33
+
||09:41
||ಪುಟದ ಸೆಂಟರ್ ಈ ಪಠ್ಯ ಧೃವೀಕರಣ ಸಲುವಾಗಿ, ಟೂಲ್ಬಾರ್ ರಲ್ಲಿ "Centered" ಐಕಾನ್ ಮೇಲೆ ಕ್ಲಿಕ್ ಮಾಡಿ.
+
||ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು.
 
+
 
|-
 
|-
||9:41
+
||09:45
||ನೀವು ಪಠ್ಯ ಕೇಂದ್ರೀಯವಾಗಿ ಪುಟದಲ್ಲಿ ಜೋಡಿಸಿದ ಪಡೆಯುತ್ತದೆ ಎಂದು ನೋಡಿ.
+
||ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ.  
  
 
|-
 
|-
||9:45
+
||09:48
|| ಈಗ ನಮಗೆ ಪಠ್ಯದ ಫಾಂಟ್ ಗಾತ್ರ ಹೆಚ್ಚಿಸಿ
+
||ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
||9:48
+
||09:53
||ಆದುದರಿಂದ Down ಬಾಣದ ಮೇಲೆ ಕ್ಲಿಕ್ ಮಾಡಿ ಟೂಲ್ಬಾರ್ ನಲ್ಲಿ  "Font Size" ಕ್ಷೇತ್ರಕ್ಕೆ
+
||ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ.
  
 
|-
 
|-
||9:53
+
||09:57  
||ಡ್ರಾಪ್ ಡೌನ್ ಮೆನುವಿನ ಮೇಲೆ 14 ಮೇಲೆ ಕ್ಲಿಕ್ ಮಾಡಿ.
+
||ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ.
 
+
|-
+
||9:57  
+
||ಆದ್ದರಿಂದ ಪಠ್ಯದ ಫಾಂಟ್ ಗಾತ್ರ 14ಕ್ಕೆ ಹೆಚ್ಚಿಸುತ್ತದೆ.
+
  
 
|-
 
|-
 
||10:01  
 
||10:01  
||ಈಗ ಫಾಂಟ್ ಹೆಸರು "Ubuntu" ಆಯ್ಕೆ ನಂತರ "Font Name" ಕ್ಷೇತ್ರದಲ್ಲಿ Down ಬಾಣದ ಕ್ಲಿಕ್ ಮಾಡಿ.
+
||“Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ.
 
+
 
|-
 
|-
 
||10:09  
 
||10:09  
|| ಟೂಲ್ಬಾರ್ ರಲ್ಲಿ "Save" ಐಕಾನ್ ಕ್ಲಿಕ್ ಮಾಡಿ.
+
||ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ.
  
 
|-
 
|-
 
||10:13  
 
||10:13  
||ನೀವು ಫೈಲ್ ಬದಲಾವಣೆ ಮಾಡಿದ ನಂತರವೂ ಒಂದೇ ಫೈಲ್ ಹೆಸರಿನಲ್ಲಿ ಸೇವ್ ಮಾಡಬಹುದು.
+
||ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ.
  
 
|-
 
|-
 
||10:21  
 
||10:21  
|| ಒಮ್ಮೆ ನೀವು ನಿಮ್ಮ ಡಾಕ್ಯುಮೆಂಟ್ ಉಳಿಸಿದ ಮತ್ತು ನೀವು ಇದನ್ನು ಕ್ಲೋಸ್ ಮಾಡಿ
+
||ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ,
  
 
|-
 
|-
 
||10:25  
 
||10:25  
||ಕೇವಲ ಮೆನು ಬಾರ್ನಲ್ಲಿ"File" ಮೆನು ಮೇಲೆ ಕ್ಲಿಕ್ ಮಾಡಿ ಮತ್ತು "Close" ಆಯ್ಕೆಯನ್ನು ಕ್ಲಿಕ್ ಮಾಡಿ.ನಿಮ್ಮ ಫೈಲ್ ಮುಚ್ಚುತ್ತದೆ.
+
||ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ.
 
+
 
|-
 
|-
 
||10:33  
 
||10:33  
|| ಈ LibreOffice ರೈಟರ್ ಮಾತನಾಡುವ ಬೋಧನೆ ಕೊನೆಯಲ್ಲಿ ನಮ್ಮನ್ನು ತೆರೆದಿಡುತ್ತದೆ. ಸಾರಾಂಶ, ನಾವು ಕಲಿತ:
+
||ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ,
  
 
|-
 
|-
 
||10:43  
 
||10:43  
||ರೈಟರ್ ಪರಿಚಯ.
+
||ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು.
 
+
ರೈಟರ್ ವಿವಿಧ ಟೂಲ್ ಬಾರ್
+
  
 
|-
 
|-
 
||10:45  
 
||10:45  
||ಹೊಸ ದಾಖಲೆ  ಮತ್ತು ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್ ತೆರೆಯುದು ಹೇಗೆ
+
||ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ
 
+
document ಅನ್ನು ಹೇಗೆ ಸೇವ್ ಮಾಡುದು ಮತ್ತು
+
  
 
|-
 
|-
 
||10:52  
 
||10:52  
||writer ನಲ್ಲಿ document ಅನ್ನು ಹೇಗೆ ಕ್ಲೋಸ್ ಮಾಡುದು.
+
||ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು
  
 
|-
 
|-
 
||10:55  
 
||10:55  
|| COMPREHENSIVE ಅಸೈನ್ಮೆಂಟ್
+
||ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ.
 
+
ರೈಟರ್ ಒಂದು ಹೊಸ ಡಾಕ್ಯುಮೆಂಟ್ ತೆರೆಯಿರಿ.
+
  
 
|-
 
|-
 
||11:01  
 
||11:01  
||"practice.odt" ಹೆಸರು ಕೆಳಗೆ ಸೇವ್ ಮಾಡಿ.
+
||ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ.
  
 
|-
 
|-
 
||11:05  
 
||11:05  
|| "This is my first assignment" ಎಂದು text ಬರೆಯಿರಿ
+
||“This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ.
 
+
ಫೈಲ್ ಅನ್ನು ಸೇವ್ ಮಾಡಿ.
+
 
+
text ಅಂಡರ್ಲೈನ್ ಮಾಡಿ.
+
 
+
 
|-
 
|-
 
||11:13  
 
||11:13  
||ಫಾಂಟ್ ಸೈಜ್ ಅನ್ನು 16ಕ್ಕೆ ಹೆಚ್ಚಿಸಿ  
+
||ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ.  
 
+
ಫೈಲ್ ಅನ್ನು ಕ್ಲೋಸ್ ಮಾಡಿ.
+
  
 
|-
 
|-
 
||11:18
 
||11:18
||ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್  ಅನ್ನು  ವಿವರಿಸುತ್ತದೆ.  
+
|| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
+
 
|-
 
|-
 
||11:24  
 
||11:24  
||ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಇಲ್ಲದೆ ಹೋದರೆ, ನೀವು ಡೌನ್ಲೋಡ್ ಮಾಡಿ ನೋಡಬಹುದು.  
+
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
 
+
 
|-
 
|-
 
||11:29  
 
||11:29  
||ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್ ಟೀಮ್ spoken  ಟ್ಯುಟೋರಿಯಲ್ಸ್ ಗಳನ್ನೂ ಉಪಯೋಗಿಸಿ ಕೊಂಡು ಕಾರ್ಯಗಾರ ನಡೆಸುತ್ತದೆ. ಆನ್ಲೈನ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ  certificates  ನೀಡುತ್ತದೆ.  
+
|| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
 
||11:38
 
||11:38
||ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಬರೆಯಿರಿ contact@spoken-tutorial.org
+
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
 
||11:45  
 
||11:45  
||ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್ ಟಾಕ್  ಟು ಎ  ಟೀಚರ್  ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ.  
+
|| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 +
 
 
|-
 
|-
||11:48
+
||11:48  
||ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
+
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 +
 
 
|-
 
|-
||11:56
+
||11:56  
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 +
 
|-
 
|-
||12:07
+
||12:07  
|| ಈ ಟ್ಯುಟೋರಿಯಲ್ ________ ಕೊಡುಗೆಯಾಗಿದ್ದು (ಅನುವಾದಕ ಮತ್ತು narrator ಹೆಸರು)
+
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು.
ಸೇರಿರುವುದಕ್ಕಾಗಿ ವಂದನೆಗಳು
+
 
|-
 
|-
 
|}
 
|}

Latest revision as of 14:42, 20 March 2017

Time Narration
00:01 ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ,
00:10 ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ,
00:13 ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ,
00:17 ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ,
00:20 ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ.
00:22 ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ.
00:27 ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ.
00:33 ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
00:41 ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ.
00:47 ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು.
01:04 ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
01:16 ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು.
01:24 Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ.
01:37 ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ.
01:43 ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ.
01:50 ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು.
02:08 ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ.
02:23 ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ.
02:28 ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar,
02:33 menu bar, standard tool bar,
02:36 formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.
02:47 ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ.
02:53 Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು.
03:00 ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ,
03:05 ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
03:12 ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ.
03:17 ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ.
03:21 ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ.
03:24 ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ.
03:29 ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
03:33 ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
03:36 ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ.
03:44 ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ.
03:48 “Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ.
03:53 ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ.
03:58 “Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ.
04:02 ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು.
04:08 ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ.
04:14 ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು.
04:18 ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು.
04:23 ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ.
04:27 ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು.
04:34 ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.
04:45 ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ.
04:56 ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ.
05:04 ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ ....
05:11 ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ.
05:23 ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ.
05:33 ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ.
05:37 ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ.
05:48 ಈಗ “Save” ಬಟನ್ ಕ್ಲಿಕ್ ಮಾಡಿ.
05:50 ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ.
05:58 ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ.
06:03 ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ.
06:13 ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು.
06:17 ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ.
06:24 ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ.
06:35 ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ.
06:40 “Save” ಬಟನ್ ಮೇಲೆ ಕ್ಲಿಕ್ ಮಾಡಿ.
06:42 ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ.
06:50 ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ.
06:55 ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು.
07:00 ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
07:10 ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ.
07:15 ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
07:24 ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ.
07:32 ಈಗ ಒಂದು pdf ಫೈಲ್ ತಯಾರಾಗುತ್ತದೆ.
07:35 ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ.
07:40 ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ.
07:47 “Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ.
07:51 ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ.
08:00 ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
08:04 ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ.
08:08 ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ.
08:14 ಇದರಲ್ಲಿ “Type a file Name” ಎಂದು ಬರೆದಿದೆ.
08:16 ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ.
08:19 ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ.
08:24 ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ.
08:27 ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ.
08:34 ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ.
08:37 ನೋಡಿ, resume.odt ಫೈಲ್ ಒಪನ್ ಆಯಿತು.
08:41 ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು.
08:52 ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು.
09:03 ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ.
09:10 ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag)
09:17 ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ.
09:24 ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು.
09:26 ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ.
09:33 ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ.
09:41 ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು.
09:45 ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ.
09:48 ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.
09:53 ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ.
09:57 ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ.
10:01 “Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ.
10:09 ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ.
10:13 ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ.
10:21 ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ,
10:25 ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ.
10:33 ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ,
10:43 ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು.
10:45 ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ
10:52 ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು
10:55 ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ.
11:01 ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ.
11:05 “This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ.
11:13 ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ.
11:18 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
11:24 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
11:29 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:38 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:45 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:48 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:56 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
12:07 ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Vasudeva ahitanal