Difference between revisions of "KTurtle/C2/Grammar-of-TurtleScript/Kannada"
From Script | Spoken-Tutorial
PoojaMoolya (Talk | contribs) |
|||
(2 intermediate revisions by 2 users not shown) | |||
Line 1: | Line 1: | ||
− | + | {|border =1 | |
− | || | + | |'''Time''' |
+ | |'''Narration'''; | ||
|- | |- | ||
− | ||00: | + | ||00:01 |
− | || '''KTurtle''' ನಲ್ಲಿ '''Grammar of TurtleScript''' ನ ಈ ಟ್ಯುಟೋರಿಯಲ್-ಗೆ ಸ್ವಾಗತ. | + | || ಎಲ್ಲರಿಗೂ ನಮಸ್ಕಾರ. '''KTurtle''' ನಲ್ಲಿ '''Grammar of TurtleScript''' ನ ಈ ಟ್ಯುಟೋರಿಯಲ್-ಗೆ ಸ್ವಾಗತ. |
|- | |- | ||
||00:08 | ||00:08 | ||
Line 57: | Line 58: | ||
|- | |- | ||
||01:30 | ||01:30 | ||
− | || Comments (ಕಮೆಂಟ್ಸ್) | + | || Comments (ಕಮೆಂಟ್ಸ್), Commands (ಕಮಾಂಡ್ಸ್) |
− | + | ||
− | + | ||
− | + | ||
|- | |- | ||
||01:32 | ||01:32 | ||
− | || Numbers (ನಂಬರ್ಸ್) | + | || Numbers (ನಂಬರ್ಸ್), Strings (ಸ್ಟ್ರಿಂಗ್ಸ್) |
− | + | ||
− | + | ||
− | + | ||
|- | |- | ||
||01:34 | ||01:34 | ||
Line 87: | Line 82: | ||
|- | |- | ||
||01:49 | ||01:49 | ||
− | ||Variables ಗಳಲ್ಲಿ ಸಂಗ್ರಹಿಸಿಡಬಹುದು. | + | ||Variables ಗಳಲ್ಲಿ ಸಂಗ್ರಹಿಸಿಡಬಹುದು. ಸ್ಪಷ್ಟವಾಗಿ ಕಾಣಲೆಂದು ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |
− | + | ||
− | + | ||
− | + | ||
|- | |- | ||
||01:54 | ||01:54 | ||
Line 154: | Line 146: | ||
||03:44 | ||03:44 | ||
||Mathematical ಆಪರೇಟರ್ಸ್ ನಲ್ಲಿ, | ||Mathematical ಆಪರೇಟರ್ಸ್ ನಲ್ಲಿ, | ||
− | + | '''+''' (Addition) ಕೂಡಿಸುವುದು | |
− | + | '''-''' (Subtraction) ಕಳೆಯುವುದು | |
− | + | '''*''' (Multiplication) ಗುಣಾಕಾರ ಮತ್ತು | |
− | + | '''/''' (Division) ಭಾಗಾಕಾರ | |
|- | |- | ||
||03:53 | ||03:53 | ||
Line 405: | Line 397: | ||
|| ಈ ಸ್ಕ್ರಿಪ್ಟ್ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. | || ಈ ಸ್ಕ್ರಿಪ್ಟ್ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. | ||
|- | |- | ||
− |
Latest revision as of 12:51, 20 March 2017
Time | Narration; |
00:01 | ಎಲ್ಲರಿಗೂ ನಮಸ್ಕಾರ. KTurtle ನಲ್ಲಿ Grammar of TurtleScript ನ ಈ ಟ್ಯುಟೋರಿಯಲ್-ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್- ನಲ್ಲಿ ನಾವು, |
00:11 | Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು 'if'-'else' ನಿಬಂಧನೆಯನ್ನು ಕಲಿಯಲಿದ್ದೇವೆ. |
00:16 | ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:29 | ನಿಮಗೆ Kturtleನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |
00:35 | ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟವನ್ನು http://spoken-tutorial.org ನೋಡಿ. |
00:40 | ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ. |
00:43 | Dash home ನ ಮೇಲೆ ಕ್ಲಿಕ್ ಮಾಡೋಣ. |
00:45 | ಸರ್ಚ್ ಬಾರ್ ನಲ್ಲಿ KTurtle ಎಂದು ಟೈಪ್ ಮಾಡೋಣ. |
00:49 | KTurtle icon (ಐಕಾನ್) ನ ಮೇಲೆ ಕ್ಲಿಕ್ ಮಾಡೋಣ. |
00:52 | ನಾವು terminal ಅನ್ನು ಬಳಸಿಯೂ ಕೂಡ KTurtle ಅನ್ನು ತೆರೆಯಬಹುದು. |
00:56 | ಟರ್ಮಿನಲ್ ಅನ್ನು ತೆರೆಯಲು CTRL+ALT+T ಅನ್ನು ಒಟ್ಟಿಗೆ ಒತ್ತಿ. |
01:01 | KTurtle ಅಪ್ಲಿಕೇಶನ್ ಅನ್ನು ತೆರೆಯಲು KTurtle ಅಂತ ಟೈಪ್ ಮಾಡಿ enter ಬಟನ್ ಅನ್ನು ಒತ್ತೋಣ. |
01:08 | ಮೊದಲು TurtleScript ಅನ್ನು ನೋಡೋಣ. |
01:11 | TurtleScript (ಟರ್ಟಲ್ ಸ್ಕ್ರಿಪ್ಟ್) ಎನ್ನುವುದು ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಆಗಿದೆ.(ಭಾಷೆ) |
01:15 | ವಿವಿಧ ರೀತಿಯ ಶಬ್ದ ಮತ್ತು ಚಿಹ್ನೆಗಳನ್ನು (words and symbols )ಒಳಗೊಂಡಿರುವ ಇದು ವಿವಿಧ ರೀತಿಯ ಉದ್ದೇಶ್ಯಗಳಿಗಾಗಿ ಉಪಯೋಗಿಸಲ್ಪಡುತ್ತದೆ. |
01:21 | ಇದು ಟರ್ಟಲ್ ಗೆ ಏನು ಮಾಡಬೇಕೆಂಬ ಸೂಚನೆಯನ್ನು ಕೊಡುತ್ತದೆ. |
01:25 | KTurtle ನ Grammar of TurtleScript ನಲ್ಲಿ - |
01:30 | Comments (ಕಮೆಂಟ್ಸ್), Commands (ಕಮಾಂಡ್ಸ್) |
01:32 | Numbers (ನಂಬರ್ಸ್), Strings (ಸ್ಟ್ರಿಂಗ್ಸ್) |
01:34 | Variables ( ವೇರಿಯೇಬಲ್ಸ್) ಮತ್ತು |
01:36 | Boolean values (ಬುಲಿಯನ್ ವ್ಯಾಲ್ಯೂಸ್) ಇರುತ್ತವೆ. |
01:38 | ಈಗ ನಾವು ನಂಬರ್ಸ್ ಅನ್ನು ಎಲ್ಲಿ ಸಂಗ್ರಹಿಸಬೇಕು ಎನ್ನುವುದನ್ನು ನೋಡೋಣ. |
01:42 | Numbers ಗಳನ್ನು ನಾವು, |
01:44 | Mathematical operators |
01:46 | Comparison operators ಮತ್ತು |
01:49 | Variables ಗಳಲ್ಲಿ ಸಂಗ್ರಹಿಸಿಡಬಹುದು. ಸ್ಪಷ್ಟವಾಗಿ ಕಾಣಲೆಂದು ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |
01:54 | ಮೊದಲು ವೇರಿಯೇಬಲ್ಸ್ ಅನ್ನು ನೋಡೋಣ. |
01:57 | ‘$’ ಚಿಹ್ನೆಯೊಂದಿಗೆ ಶುರುವಾಗುವ ಶಬ್ದಗಳನ್ನು ವೇರಿಯೇಬಲ್ಸ್ ಎನ್ನುತ್ತಾರೆ. ಉದಾಹರಣೆಗೆ, $a. |
02:04 | ವೇರಿಯೇಬಲ್ಸ್ ಗಳು purple (ಪರ್ಪಲ್ ) ಬಣ್ಣದಿಂದ ಗುರುತಿಸಲ್ಪಡುತ್ತವೆ. |
02:09 | equal to (=) (ಈಕ್ವಲ್ ಟು) ಎನ್ನುವ ಅಸೈನ್ ಮೆಂಟ್ ಅನ್ನು ಬಳಸಿಕೊಂಡು ವೇರಿಯೇಬಲ್ ಇದರ ಕಂಟೆಂಟ್ ಅನ್ನು ಕೊಡುತ್ತದೆ. |
02:14 | ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಅಂದರೆ $a=100, |
02:20 | strings ಅಂದರೆ $a=hello ಅಥವಾ |
02:25 | ಬುಲಿಯನ್ ವ್ಯಾಲ್ಯೂಸ್ ಅಂದರೆ true ಅಥವಾ false. $a=true. |
02:32 | ವೇರಿಯೇಬಲ್ಸ್ ಗಳು ಪ್ರೋಗ್ರಾಂ ಮುಗಿಯುವವರೆಗೆ ಅಥವಾ ಹೊಸದನ್ನು ನಿರ್ದೇಶಿಸುವವರೆಗೆ ಕಂಟೆಂಟ್ ಅನ್ನು ರಕ್ಷಿಸುತ್ತವೆ. |
02:41 | ಉದಾಹರಣೆಗೆ, ಈ ಕೋಡ್ ಅನ್ನು ನೋಡೋಣ. |
02:44 | ಟೈಪ್ ಮಾಡೋಣ, $a = 2004 |
02:50 | $b = 25 |
02:55 | print $a + $b |
03:01 | ವೇರಿಯೇಬಲ್ 'a' ಗಾಗಿ ವೆಲ್ಯೂ 2004 ಎಂದು ನಿರ್ದೇಶಿಸಲಾಗಿದೆ. |
03:06 | ವೇರಿಯೇಬಲ್ 'b' ಗಾಗಿ ವೆಲ್ಯೂ 25 ಎಂದು ನಿರ್ದೇಶಿಸಲಾಗಿದೆ. |
03:10 | print ಕಮಾಂಡ್ ಕ್ಯಾನ್ವಾಸಿನ ಮೇಲೆ ಏನನ್ನೋ ಬರೆಯಲು Turtle ಗೆ ಆದೇಶಿಸುತ್ತದೆ. |
03:15 | print ಕಮಾಂಡ್ ನಂಬರ್ಸ್ ಗಳನ್ನು ಮತ್ತು ಸ್ಟ್ರಿಂಗ್ಸ್ ಗಳನ್ನು ಇನ್ ಪುಟ್ ನ ರೀತಿಯಲ್ಲಿ ತೆಗೆದುಕೊಳ್ಳುತ್ತದೆ. |
03:19 | print $a + $b ಎಂಬ ಕಮಾಂಡ್, ಎರಡು ವೆಲ್ಯೂಗಳ ಸಂಕಲನ ಮಾಡಲು ಮತ್ತು ಅವುಗಳನ್ನು ಕ್ಯಾನ್ವಾಸಿನ ಮೇಲೆ ತೋರಿಸುವಂತೆ Turtle ಗೆ ಆದೇಶ ನೀಡುತ್ತದೆ. |
03:29 | ಕೋಡ್ ಅನ್ನು slow (ನಿಧಾನವಾದ) ವೇಗದಲ್ಲಿ ರನ್ ಮಾಡೋಣ. |
03:34 | ವೆಲ್ಯೂ 2029 ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |
03.40 | ಈಗ Mathematical ಆಪರೇಟರ್ಸ್ ಅನ್ನು ನೋಡೋಣ. |
03:44 | Mathematical ಆಪರೇಟರ್ಸ್ ನಲ್ಲಿ,
+ (Addition) ಕೂಡಿಸುವುದು - (Subtraction) ಕಳೆಯುವುದು * (Multiplication) ಗುಣಾಕಾರ ಮತ್ತು / (Division) ಭಾಗಾಕಾರ |
03:53 | ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
04:01 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ. |
04:05 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
04:08 | reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
04:12 | canvassize 200,200 ಎಂಬ ಕಮಾಂಡ್ ಕ್ಯಾನ್ವಾಸಿನ ಉದ್ದ ಮತ್ತು ಅಗಲಕ್ಕಾಗಿ 200 pixels ಅನ್ನು ನಿರ್ಧರಿಸುತ್ತದೆ. |
04:22 | ವೆಲ್ಯೂ 1+1 ವೇರಿಯೇಬಲ್ $add, ಗಾಗಿ ನಿರ್ದಿಷ್ಟವಾಗಿದೆ. |
04:26 | ವೆಲ್ಯೂ 20-5 ವೇರಿಯೇಬಲ್ $subtract, ಗಾಗಿ ನಿರ್ದಿಷ್ಟವಾಗಿದೆ. |
04:31 | ವೆಲ್ಯೂ 15 * 2 ವೇರಿಯೇಬಲ್ $multiply ಗಾಗಿ ನಿರ್ದಿಷ್ಟವಾಗಿದೆ. |
04:36 | ವೆಲ್ಯೂ 30/30 ವೇರಿಯೇಬಲ್ $divide ಗಾಗಿ ನಿರ್ದಿಷ್ಟವಾಗಿದೆ. |
04:40 | go 10,10 ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗಕ್ಕೆ 10 pixels ಮತ್ತು ಮೇಲ್ಭಾಗಕ್ಕೆ 10 pixels ಹೋಗುವಂತೆ ಆದೇಶಿಸುತ್ತದೆ. |
04:52 | print ಕಮಾಂಡ್ ಕ್ಯಾನ್ವಾಸಿನ ಮೇಲೆ ವೇರಿಯೇಬಲ್ ಅನ್ನು ತೋರಿಸುತ್ತದೆ. |
04:56 | ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
05:03 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
05:08 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
05:13 | ಪ್ರೋಗ್ರಾಮ್ ಅನ್ನು ರನ್ ಮಾಡಲು Run ಬಟನ್ ಅನ್ನು ಒತ್ತೋಣ. |
05:17 | ನಡೆಯುತ್ತಿರುವ ಕಮಾಂಡ್ editor ನಲ್ಲಿ ಗುರುತಿಸ್ಪಟ್ಟಿದೆ. |
05:22 | Turtle ಎನ್ನುವುದು ಕ್ಯಾನ್ವಾಸಿನ ಮೇಲೆ ನಿರ್ದಿಷ್ಟವಾದ ಸ್ಥಿತಿಯಲ್ಲಿ ವೆಲ್ಯೂಸ್ ಅನ್ನು ತೋರಿಸುತ್ತದೆ. |
05:34 | comparison operator (ಕಂಪ್ಯಾರಿಸನ್ ಆಪರೇಟರ್ ) ಅನ್ನು ಬಳಸಲು ಒಂದು ಸರಳವಾದ ಉದಾಹರಣೆಯನ್ನು ಕುರಿತು ಚರ್ಚಿಸೋಣ. |
05:41 | ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
05:49 | ಸ್ಪಷ್ಟವಾಗಿ ಕಾಣುವುದಕ್ಕಾಗಿ ನಾನು ಪ್ರೋಗ್ರಾಮ್ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ. |
05:53 | ಟೈಪ್ ಮಾಡೋಣ. |
05:55 | $answer = 10 > 3 |
06:03 | print $answer |
06:09 | ಇಲ್ಲಿ ’greater than’ (ಗ್ರೇಟರ್ ದೆನ್) ಆಪರೇಟರ್ ನ ಜೊತೆಗೆ 10 ಅನ್ನು 3 ರೊಂದಿಗೆ ಹೋಲಿಸಿದೆ. |
06:14 | ಈ ಹೋಲಿಕೆಯ ಪರಿಣಾಮವಾಗಿ, boolean value true ನಲ್ಲಿ ಸಂಗ್ರಹವಾಗುತ್ತದೆ. |
06:19 | ವೇರಿಯೇಬಲ್ $answer ಮತ್ತು ವೆಲ್ಯೂ true ಕ್ಯಾನ್ವಾಸಿನ ಮೇಲೆ ಕಾಣಿಸುತ್ತದೆ. |
06:27 | ಈಗ ಕೋಡ್ ಅನ್ನು ರನ್ ಮಾಡೋಣ. |
06:29 | Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean value true ಅನ್ನು ತೋರಿಸುತ್ತದೆ. |
06:34 | ಈಗ ಈ ಅಪ್ಲಿಕೇಶನ್ ನಲ್ಲಿ ಸ್ಟ್ರಿಂಗ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ. - |
06:39 | ವೇರಿಯೇಬಲ್ಸ್ ನಲ್ಲಿ ನಂಬರ್ಸ್ ಗಳಂತೆಯೇ ಸ್ಟ್ರಿಂಗ್ಸ್ ಗಳನ್ನೂ ಇಡಬಹುದು. |
06:43 | mathematical ಅಥವಾ comparison ಆಪರೇಟರ್ಸ್ ನಲ್ಲಿ ಸ್ಟ್ರಿಂಗ್ಸ್ ಅನ್ನು ಉಪಯೋಗಿಸಲಾಗುವುದಿಲ್ಲ. |
06:49 | ಸ್ಟ್ರಿಂಗ್ಸ್ ಗಳು ಕೆಂಪು ಬಣ್ಣದಿಂದ ಗುರುತಿಸಲ್ಪಡುತ್ತವೆ. |
06:53 | KTurtle ಎನ್ನುವುದು ಸ್ಟ್ರಿಂಗ್ ನ ರೀತಿಯಲ್ಲಿ ಎರಡು ಉದ್ಧರಣ ಚಿಹ್ನೆಯಲ್ಲಿರುವ ಒಂದು ಲೈನ್ ಅನ್ನು ಗುರುತಿಸುತ್ತದೆ. |
07:00 | ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
07:08 | ಈಗ ನಾನು Boolean ವೆಲ್ಯೂಸ್ ನ ಬಗ್ಗೆ ವಿವರಿಸುತ್ತೇನೆ. |
07:11 | ಅಲ್ಲಿ true ಮತ್ತು false ಎಂಬ ಎರಡು boolean ವೆಲ್ಯೂಸ್ ಗಳು ಮಾತ್ರ ಇವೆ. |
07:16 | ಉದಾಹರಣೆಗೆ, ಕೋಡ್ ಅನ್ನು ಟೈಪ್ ಮಾಡೋಣ. |
07:20 | $answer = 7<5 |
07:28 | print $answer |
07:34 | Boolean value false ಅನ್ನು $answer ವೇರಿಯೇಬಲ್ ಗಾಗಿ ನಿರ್ದೇಶಿಸಲಾಗಿದೆ. ಏಕೆಂದರೆ 7, 5 ಕ್ಕಿಂತ ದೊಡ್ಡದು. |
07:43 | ಈಗ ಕೋಡ್ ಅನ್ನು ರನ್ ಮಾಡೋಣ. |
07:47 | Turtle ಎನ್ನುವುದು ಕ್ಯಾನ್ವಾಸಿನ ಮೇಲೆ Boolean ವೆಲ್ಯೂ false ಎಂದು ತೋರಿಸುತ್ತದೆ. |
07:51 | ಈಗ ನಾವು “if-else” ನಿಬಂಧನೆಯ ಬಗ್ಗೆ ಕಲಿಯೋಣ. |
07:56 | boolean ವೆಲ್ಯೂ ‘true’ ಎಂದು ಮೂಲ್ಯಾಂಕನವನ್ನು ಮಾಡಿದರೆ ಮಾತ್ರ ‘if’ ಕಂಡೀಶನ್ ಉಂಟಾಗುತ್ತದೆ. |
08:03 | ‘if’ ಕಂಡೀಶನ್ ‘false’ ಆಗಿದ್ದಾಗ ಮಾತ್ರ ‘else’ ಕಂಡೀಶನ್ ಉಂಟಾಗುತ್ತದೆ. |
08:09 | ನಾನು ಎಡಿಟರ್ ನಲ್ಲಿ ಈಗಿರುವ ಕೋಡ್ ಅನ್ನು ಅಳಿಸುತ್ತೇನೆ. ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು clear ಕಮಾಂಡ್ ಅನ್ನು ಟೈಪ್ ಮಾಡಿ RUN ಮಾಡುತ್ತೇನೆ. |
08:17 | ಈಗಾಗಲೇ ನನ್ನ ಹತ್ತಿರ ಟೆಕ್ಸ್ಟ್ ಫೈಲ್ ನಲ್ಲಿ ಒಂದು ಕೋಡ್ ಇದೆ. |
08:21 | ಈ ಕೋಡ್ 4 , 5 ಮತ್ತು 6 ಸಂಖ್ಯೆಗಳನ್ನು ಹೋಲಿಸುತ್ತದೆ. ಮತ್ತು ಅದರ ಫಲಿತಾಂಶವನ್ನು ಕ್ಯಾನ್ವಾಸಿನ ಮೇಲೆ ಕ್ರಮವಾಗಿ ತೋರಿಸುತ್ತದೆ. |
08:30 | ನಾನು text editor ನಿಂದ ಕೋಡ್ ಅನ್ನು ಕಾಪಿ ಮಾಡಿ ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
08:36 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
08:42 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ. |
08:46 | ಈಗ ಕೋಡ್ ಅನ್ನು ರನ್ ಮಾಡೋಣ. |
08:49 | Turtle ಎನ್ನುವುದು 4 ಮತ್ತು 5 ವೆಲ್ಯೂಗಳನ್ನು ಹೋಲಿಸಿದೆ. |
08:53 | ಮತ್ತು 6 ಕ್ಕಿಂತ 4 ಚಿಕ್ಕದು ಎಂಬ ಪರಿಣಾಮವನ್ನು ಕ್ಯಾನ್ವಾಸಿನ ಮೇಲೆ ತೋರಿಸುತ್ತದೆ. |
09:00 | ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:05 | ಸಂಕ್ಷೇಪವಾಗಿ, |
09:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:11 | Turtle script (ಟರ್ಟಲ್ ಸ್ಕ್ರಿಪ್ಟ್) ನ ವ್ಯಾಕರಣ ಮತ್ತು |
09:14 | ‘if-else’ ಕಂಡೀಶನ್ ಅನ್ನು ಕಲಿತಿದ್ದೇವೆ. |
09:17 | ಈಗ ನಾವು ಅಸೈನ್ ಮೆಂಟ್ ಭಾಗಕ್ಕೆ ಬರೋಣ. |
09:19 | ಒಂದು ಸಮೀಕರಣವನ್ನು |
09:22 | if - else ಕಂಡೀಶನ್ |
09:24 | Mathematical ಹಾಗೂ comparison ಆಪರೇಟರ್ಸ್ ಬಳಸಿ ಬಿಡಿಸುವುದು. |
09:27 | “print” ಮತ್ತು “go” ಕಮಾಂಡ್ ಗಳನ್ನು ಬಳಸಿ ಪರಿಣಾಮವನ್ನು ತೋರಿಸುವುದು. |
09:33 | ಈ ಅಸೈನ್ ಮೆಂಟ್ ಅನ್ನು ಪೂರ್ಣಗೊಳಿಸಲು, |
09:35 | ಯಾವುದಾದರೂ ನಾಲ್ಕು ರೆಂಡಮ್ ನಂಬರ್ಸ್ ಗಳನ್ನು ಆರಿಸಿಕೊಳ್ಳಿ. |
09:38 | ರೆಂಡಮ್ ಸಂಖ್ಯೆಗಳ ಎರಡು ಸೆಟ್ ಅನ್ನು ಗುಣಾಕಾರ ಮಾಡಿ. |
09:42 | comparison ಆಪರೇಟರ್ಸ್ ಅನ್ನು ಬಳಸಿ ಫಲಿತಾಂಶವನ್ನು ಹೋಲಿಸಿ. |
09:46 | ಎರಡೂ ಫಲಿತಾಂಶಗಳನ್ನು ತೋರಿಸಿ. |
09:49 | ಕ್ಯಾನ್ವಾಸಿನ ಮಧ್ಯಭಾಗದಲ್ಲಿ (ಕೇಂದ್ರಭಾಗದಲ್ಲಿ) ಹೆಚ್ಚಿನ ಫಲಿತಾಂಶವನ್ನು ತೋರಿಸಿ. |
09:54 | ನೀವು ನಿಮಗೆ ಇಷ್ಟವಾದ ಯಾವ ಈಕ್ವೆಷನ್(ಸಮೀಕರಣ) ಆದರೂ ಆರಿಸಿಕೊಳ್ಳಬಹುದು. |
09:59 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |
10:03 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
10:06 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
10:12 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
10:14 | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
10:18 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
10:22 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
10:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
10:35 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
10:43 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
10:48 | ಈ ಸ್ಕ್ರಿಪ್ಟ್ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |