Difference between revisions of "Java/C2/Installing-Eclipse/Kannada"
From Script | Spoken-Tutorial
PoojaMoolya (Talk | contribs) |
|||
(4 intermediate revisions by 2 users not shown) | |||
Line 1: | Line 1: | ||
{|border=1 | {|border=1 | ||
− | ||''Time''' | + | ||'''Time''' |
||'''Narration''' | ||'''Narration''' | ||
|- | |- | ||
|00:01 | |00:01 | ||
− | |ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ | + | |ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ |
|- | |- | ||
|00:06 | |00:06 | ||
Line 25: | Line 25: | ||
|- | |- | ||
|00:36 | |00:36 | ||
− | | | + | |ನೀವು ಟ್ಯುಟೋರಿಯಲ್ ನಲ್ಲಿ ಮುಂದುವರಿಯಬಹುದು. |
|- | |- | ||
|00:39 | |00:39 | ||
− | | | + | |ನೀವು ಪ್ರೊಕ್ಸಿ ಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ, ನೀವು ಪ್ರೊಕ್ಸಿಯನ್ನು ಉಪಯೋಗಿಸಲೇಬೇಕಾಗುತ್ತದೆ. |
|- | |- | ||
|00:45 | |00:45 | ||
Line 49: | Line 49: | ||
|- | |- | ||
|01:18 | |01:18 | ||
− | | | + | |ನೀವು ಪ್ರೊಕ್ಸಿಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ ನೀವು ಅದನ್ನು ಟರ್ಮಿನಲ್ ನಲ್ಲಿ ಸಟ್ ಮಾಡಬೇಕಾಗುತ್ತದೆ. |
|- | |- | ||
|01:23 | |01:23 | ||
− | | | + | |ನಿಮಗೆ ಪ್ರೊಕ್ಸಿ ಏನೆಂದು ಗೊತ್ತಿರದಪಕ್ಷದಲ್ಲಿ ನೀವು ಉಪಯೋಗಿಸುತ್ತಿರುವ ನೆಟ್ವರ್ಕ್ ಗೆ ಪ್ರೊಕ್ಸಿ ಬೇಕಾಗಿಲ್ಲವೆಂದರ್ಥ. |
|- | |- | ||
|01:28 | |01:28 | ||
Line 109: | Line 109: | ||
|- | |- | ||
|03:35 | |03:35 | ||
− | |ಹಾಗೂ Enter ಒತ್ತಿ. | + | |ಹಾಗೂ Enter ಒತ್ತಿ. ಈ ಕಮಾಂಡ್ http proxy ಯನ್ನು ಸೆಟ್ ಮಾಡುತ್ತದೆ. ನಾವೀಗ https proxy ಯನ್ನು ಹೇಗೆ ಸೆಟ್ ಮಾಡುವುದೆಂದು ನೋಡೋಣ. |
− | + | ||
− | + | ||
− | + | ||
|- | |- | ||
|03:44 | |03:44 | ||
Line 181: | Line 178: | ||
|- | |- | ||
|06:53 | |06:53 | ||
− | |ಉಬಂಟುವಿನಲ್ಲಿ ಹೇಗೋ ಹಾಗೇ | + | |ಉಬಂಟುವಿನಲ್ಲಿ ಹೇಗೋ ಹಾಗೇ ಡೆಬಿಯೆನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. |
|- | |- | ||
|07:04 | |07:04 |
Latest revision as of 11:54, 20 March 2017
Time | Narration |
00:01 | ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ |
00:06 | ಈ ಟ್ಯುಟೋರಿಯಲ್ ನಲ್ಲಿ ನೀವು ಉಬಂಟು ಹಾಗು ರೆಡ್ ಹಾಟ್ ಆಪರೆಟಿಂಗ್ ಸಿಸ್ಟಮ್ ಗಳಲ್ಲಿ ಎಕ್ಲಿಪ್ಸ್ ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬುದನ್ನು ಕಲಿಯಲಿದ್ದೀರಿ. |
00:15 | ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ. |
00:20 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮಲ್ಲಿ, |
00:22 | ಇಂಟರ್ನೆಟ್ ಸಂಪರ್ಕವಿರಬೇಕು ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್ ಅನ್ನು ಉಪಯೋಗಿಸುವುದು ಗೊತ್ತಿರಬೇಕು. |
00:28 | ನೀವು root ನಲ್ಲಿ ಪ್ರವೇಶಿಸಿರಬೇಕು ಅಥವಾ sudo ಅನುಮತಿಯನ್ನು ಹೊಂದಿರಬೇಕು. |
00:32 | ನಿಮಗೆ ರೂಟ್ ಹಾಗೂ ಸೂಡೋ ನ ಬಗ್ಗೆ ಗೊತ್ತಿರದಿದ್ದಲ್ಲಿ ಚಿಂತಿಸಬೇಡಿ, |
00:36 | ನೀವು ಟ್ಯುಟೋರಿಯಲ್ ನಲ್ಲಿ ಮುಂದುವರಿಯಬಹುದು. |
00:39 | ನೀವು ಪ್ರೊಕ್ಸಿ ಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ, ನೀವು ಪ್ರೊಕ್ಸಿಯನ್ನು ಉಪಯೋಗಿಸಲೇಬೇಕಾಗುತ್ತದೆ. |
00:45 | ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿಕೊಡಿ. |
00:51 | ನಾವು ಇಲ್ಲಿ ತೋರಿಸಿರುವ ಕಮಾಂಡ್ ಗಳನ್ನು ಉಪಯೋಗಿಸಿಕೊಂಡು ಉಬಂಟುವಿನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್ ಅನ್ನು ಮಾಡೋಣ. |
00:55 | ಹಾಗೂ ರೆಡ್ ಹಾಟ್ ನಲ್ಲಿ ಇನ್ಸ್ಟಾಲ್ ಮಾಡಲು ಬೇಕಾದ ಕೆಲವು ಸಣ್ಣ ಬದಲಾವಣೆಗಳ ಬಗ್ಗೂ ಕಲಿಯೋಣ. |
01:05 | ಈಗ ಟರ್ಮಿನಲ್ ಓಪನ್ ಮಾಡೋಣ. |
01:07 | Control, Alt ಮತ್ತು t ಅನ್ನು ಒಟ್ಟಿಗೆ ಒತ್ತಿ. |
01:10 | ಇದರಿಂದ ಉಬಂಟುವಿನಲ್ಲಿ ಟರ್ಮಿನಲ್ ಓಪನ್ ಆಗುತ್ತದೆ. |
01:18 | ನೀವು ಪ್ರೊಕ್ಸಿಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ ನೀವು ಅದನ್ನು ಟರ್ಮಿನಲ್ ನಲ್ಲಿ ಸಟ್ ಮಾಡಬೇಕಾಗುತ್ತದೆ. |
01:23 | ನಿಮಗೆ ಪ್ರೊಕ್ಸಿ ಏನೆಂದು ಗೊತ್ತಿರದಪಕ್ಷದಲ್ಲಿ ನೀವು ಉಪಯೋಗಿಸುತ್ತಿರುವ ನೆಟ್ವರ್ಕ್ ಗೆ ಪ್ರೊಕ್ಸಿ ಬೇಕಾಗಿಲ್ಲವೆಂದರ್ಥ. |
01:28 | ಹಾಗಾಗಿ ನೀವು ಈ ಹಂತವನ್ನು ಬಿಟ್ಟು ಮುಂದೆ ಹೋಗಿ. |
01:30 | ಯಾರು ಪ್ರೊಕ್ಸಿಯನ್ನು ಉಪಯೋಗಿಸುತ್ತಿರುವಿರೋ ಅವರು ಇದನ್ನು ಸೆಟ್ ಮಾಡಬೇಕು. |
01:34 | ಪ್ರೊಕ್ಸಿಯಲ್ಲಿ ಎರಡು ವಿಧಗಳಿವೆ. |
01:36 | ಒಂದಕ್ಕೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇಕಾದರೆ ಇನ್ನೊಂದಕ್ಕೆ ಬೇಕಾಗಿಲ್ಲ. |
01:40 | ಸಂಬಂಧಪಟ್ಟವರಿಂದ ನೀವು ಉಪಯೋಗಿಸುತ್ತಿರುವ ಪ್ರೊಕ್ಸಿ ಯಾವ ತರಹದ್ದೆಂದು ತಿಳಿದುಕೊಳ್ಳಿ. |
01:45 | ಟರ್ಮಿನಲ್ ನಲ್ಲಿ sudo ಸ್ಪೇಸ್ ಹೈಫನ್ (-) s ಎಂದು ಟೈಪ್ ಮಾಡಿ. |
01:52 | ಕೇಳಿದಲ್ಲಿ ಪಾಸ್ವರ್ಡ್ ಟೈಪ್ ಮಾಡಿ. |
01:57 | ಗಮನಿಸಿ, ನೀವು ಪಾಸ್ವರ್ಡ್ ಟೈಪ್ ಮಾಡಿದಾಗ ಇಲ್ಲಿ ಆಸ್ಟ್ರಿಸ್ಕ್ ಅಥವಾ ಬೆರೆ ಯಾವುದೇ ಚಿಹ್ನೆಗಳು ಕಾಣುವುದಿಲ. Enter ಒತ್ತಿ. |
02:06 | ಗಮನಿಸಿ, ಪ್ರೊಮ್ಪ್ಟ್ ನ ಚಿಹ್ನೆಯು ಡಾಲರ್ ನಿಂದ ಹ್ಯಾಷ್ ಗೆ ಬದಲಾಗಿದೆ. |
02:14 | ಈಗ export ಸ್ಪೇಸ್ http ಅಂಡರ್ಸ್ಕೋರ್ (_) proxy ಈಕ್ವಲ್ ಟು (=) http ಕೋಲನ್ (:) ಸ್ಲಾಶ್ ಸ್ಲಾಶ್ (//) tsuser ಕೋಲನ್ (:) tspwd@10.24.0.2 ಕೋಲನ್ (:) 8080 ಎಂದು ಟೈಪ್ ಮಾಡಿ. |
02:47 | ಈ ಕಮಾಂಡ್ ನಲ್ಲಿ, tsuser ಎಂಬುದು ಪ್ರೊಕ್ಸಿ ಅಥೆಂಟಿಕೇಶನ್ ನ ಯೂಸರ್ ನೇಮ್ ಆಗಿದೆ ಹಾಗೂ tspwd ಎಂಬುದು ಪಾಸ್ವರ್ಡ್ ಆಗಿದೆ. |
02:55 | ಇದನ್ನು ನಿಮಗೆ ಸರಿಹೊಂದುವಂತೆ ಬದಲಾಯಿಸಿಕೊಳ್ಳಿ. |
02:59 | 10.24.0.2 ಎಂಬುದು ಪ್ರೊಕ್ಸಿ ಯ ಹೋಸ್ಟ್ ಅಡ್ಡ್ರೆಸ್ ಆಗಿದೆ ಹಾಗೂ 8080 ಎಂಬುದು ಪೋರ್ಟ್ ನಂಬರ್ ಆಗಿದೆ. |
03:07 | ಈ ಡೀಟೇಲ್ ಗಳನ್ನೂ ನಿಮಗೆ ಸರಿಹೊಂದುವಂತೆ ಬದಲಾಯಿಸಬಹುದು. Enter ಒತ್ತಿ. |
03:14 | ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಗೆ ಅಥೆಂಟಿಕೇಶನ್ ನ ಅಗತ್ಯವಿರುವುದಿಲ್ಲ. |
03:18 | ಅಂಥಹ ಸಂದರ್ಭದಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನ ಸ್ಥಾನವನ್ನು ಖಾಲಿ ಬಿಡಬಹುದು. |
03:22 | ನನ್ನ ಪ್ರೊಕ್ಸಿ ಗೆ ಅಥೆಂಟಿಕೇಶನ್ ನ ಅಗತ್ಯವಿಲ್ಲದೇ ಇರುವುದರಿಂದ ನಾನು ಆ ಡೀಟೇಲ್ ಗಳನ್ನು ತೆಗೆಯುತ್ತೇನೆ. |
03:28 | ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ವನ್ನು ಕ್ಲಿಕ್ ಮಾಡಿ ಹಾಗೂ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ತೆಗೆಯಿರಿ. |
03:35 | ಹಾಗೂ Enter ಒತ್ತಿ. ಈ ಕಮಾಂಡ್ http proxy ಯನ್ನು ಸೆಟ್ ಮಾಡುತ್ತದೆ. ನಾವೀಗ https proxy ಯನ್ನು ಹೇಗೆ ಸೆಟ್ ಮಾಡುವುದೆಂದು ನೋಡೋಣ. |
03:44 | ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ಕೀಯನ್ನು ಒತ್ತಿ ಹಾಗೂ http ಯನ್ನು https ಗೆ ಬದಲಾಯಿಸಲು s ಎಂದು ಟೈಪ್ ಮಾಡಿ Enter ಒತ್ತಿ. |
03:54 | ನಾವೀಗ ಯಶಸ್ವಿಯಾಗಿ ಪ್ರೊಕ್ಸಿಯನ್ನು ಸೆಟ್ ಮಾಡಿದೆವು. |
03:58 | Ctrl + D ಯನ್ನು ಒತ್ತಿ ನಾರ್ಮಲ್ ಪ್ರಾಮ್ಪ್ಟ್ ಗೆ ಹಿಂತಿರುಗೋಣ. |
04:02 | ಸ್ಕ್ರೀನ್ ಅನ್ನು ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ. |
04:11 | ಈಗ ನಾವು ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು. |
04:14 | sudo ಸ್ಪೇಸ್ apt ಹಫನ್ (-) get ಸ್ಪೇಸ್ update ಎಂದು ಟೈಪ್ ಮಾಡಿ. |
04:25 | ಈ ಕಮಾಂಡ್ ಉಪಲಭ್ಯವಿರುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯನ್ನು ನಮ್ಮ ಮುಂದಿಡುತ್ತದೆ. Enter ಒತ್ತಿ. |
04:33 | ಸಾಫ್ಟ್ವೇರ್ ನ ಸೂಚಿಯನ್ನು ಮುಂದಿಡಲು ನಿಮ್ಮ ಇಂಟರ್ನೆಟ್ ನ ವೇಗದ ಗತಿಯನ್ನು ಅವಲಂಬಿಸಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. |
04:45 | ಯಾವಾಗ ಟರ್ಮಿನಲ್ ನಲ್ಲಿ ಡಾಲರ್ ಪ್ರೊಮ್ಪ್ಟ್ ಬರುತ್ತದೋ ಆಗ ಈ ಕಾರ್ಯವು ಮುಗಿಯಿತೆಂದರ್ಥ. ಸ್ಕ್ರೀನ್ ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ. |
04:55 | sudo ಸ್ಪೇಸ್ apt ಹೈಫನ್ (-) get ಸ್ಪೇಸ್ install ಸ್ಪೇಸ್ eclipse ಎಂದು ಟೈಪ್ ಮಾಡಿ Enter ಒತ್ತಿ. |
05:10 | ಈ ಕಮಾಂಡ್ ನಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಸಾಫ್ಟ್ವೇರ್ ಅನ್ನು ನಮ್ಮ ಮುಂದಿಡುತ್ತದೆ ಹಾಗೂ ಅದನ್ನು ಇನ್ಸ್ಟಾಲ್ ಮಾಡುತ್ತದೆ. |
05:15 | Needs to get 10.8 Mb ಎಂದು ಬರೆದಿರುವ ಲೈನ್ ಅನ್ನು ಗಮನಿಸಿ. |
05:22 | ನಿಮ್ಮ ಸಿಸ್ಟಮ್ ಗೆ ಹಾಗೂ ಇಂಟರ್ನೆಟ್ ಗೆ ಅನುಗುಣವಾಗಿ ಈ ಸಂಖ್ಯೆಯು ಬೇರೆಯಿರುತ್ತದೆ. |
05:27 | ಪ್ಯಾಕೇಜ್ ಅನ್ನು ಲಿಸ್ಟ್ ಮಾಡಲು ತೆಗೆದುಕೊಳ್ಳುವ ಸಮಯವು ಕೂಡಾ ಬೇರೆ ಬೇರೆಯಾಗಿರುತ್ತದೆ. |
05:30 | Y ಅಥವಾ N ಎಂಬ ಪ್ರಾಮ್ಪ್ಟ್ ನಲ್ಲಿ y ಎಂದು ಟೈಪ್ ಮಾಡಿ Enter ಒತ್ತಿ. |
05:39 | ಬೇಕಾದ ಎಲ್ಲಾ ಪ್ಯಾಕೇಜ್ ಗಳು ಡೌನ್ಲೋಡ್ ಆದವು ಹಾಗು ಸಿಸ್ಟಮ್ ನಲ್ಲಿ ಅನ್ ಪ್ಯಾಕ್ ಆದವು. |
05:59 | ಯಾವಾಗ ಟರ್ಮಿನಲ್ ಎಂಬುದು ಡಾಲರ್ ಪ್ರಾಮ್ಪ್ಟ್ ಗೆ ಬರುತ್ತದೊ ಆಗ ಇನ್ಸ್ಟಾಲೇಶನ್ ಆಯಿತೆಂದರ್ಥ. |
06:05 | ಈಗ ನಾವು ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಯಿತೇ ಮತ್ತು ಅದು ನಮ್ಮ ಸಿಸ್ಟಮ್ ನಲಿ ಇದೆಯೇ ಎಂದು ಪರಿಶೀಲಿಸೋಣ. |
06:10 | Alt ಮತ್ತು F2 ಅನ್ನು ಒಟ್ಟಿಗೇ ಒತ್ತಿ. ಇಲ್ಲಿ ಡಯಲಾಗ್ ಬಾಕ್ಸ್ ನಲ್ಲಿ Eclipse ಎಂದು ಟೈಪ್ ಮಾಡಿ Enter ಒತ್ತಿ. |
06:22 | ಇದು eclipse application ಅನ್ನು ಪ್ರಾರಂಭಿಸುತ್ತದೆ. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರದ ಪಕ್ಷದಲ್ಲಿ ಎಪ್ಲಿಕೇಶನ್ ಒಪನ್ ಆಗುವುದಿಲ್ಲ. |
06:31 | ಇಲ್ಲಿ ನಾವು Workspace Launcher ಎಂಬ ಪ್ರೊಮ್ಪ್ಟ್ ಅನ್ನು ಪಡೆಯುತ್ತೇವೆ. ಮುಂದುವರೆಯಲು OK ಎಂಬಲ್ಲಿ ಕ್ಲಿಕ್ ಮಾಡಿ. |
06:40 | ಈಗ ನಾವು Welcome to Eclipse ಎಂಬ ಪೇಜ್ ಅನ್ನು ಪಡೆಯುತ್ತೇವೆ. ಅಂದರೆ ಎಕ್ಲಿಪ್ಸ್ ಎಂಬುದು ಯಶಸ್ವಿಯಾಗಿ ನಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದರ್ಥ. |
06:53 | ಉಬಂಟುವಿನಲ್ಲಿ ಹೇಗೋ ಹಾಗೇ ಡೆಬಿಯೆನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. |
07:04 | ರೆಡ್ ಹ್ಯಾಟ್ ನಲ್ಲೂ ಕೂಡಾ ಉಬಂಟುವಿನಲ್ಲಿ ಹೇಗೋ ಹಾಗೇ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು. |
07:09 | ಆದರೆ ಕೇವಲ ಸಾಫ್ಟ್ವೇರ್ ಅನ್ನು ಪಡೆಯಲು ಹಾಗು ಇನ್ಸ್ಟಾಲ್ ಮಾಡಲು ಇರುವ ಕಮಾಂಡ್ ನಲ್ಲಿ ವ್ಯತ್ಯಾಸವಿದೆ. |
07:13 | ಇಲ್ಲಿ ಸಾಫ್ಟ್ವೇರ್ ನ ಸೂಚಿಯನ್ನು ಪಡೆಯಲು sudo ಸ್ಪೇಸ್ yum ಸ್ಪೇಸ್ update ಎಂಬ ಕಮಾಂಡ್ ಅನ್ನು ಉಪಯೋಗಿಸಿ. |
07:19 | ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಲು sudo ಸ್ಪೇಸ್ yum ಸ್ಪೇಸ್ install ಸ್ಪೇಸ್ eclipse ಎಂಬ ಕಮಾಂಡ್ ಅನ್ನು ಉಪಯೋಗಿಸಿ. |
07:27 | ರೆಡ್ ಹ್ಯಾಟ್ ನಲ್ಲಿ ಹೇಗೋ ಹಾಗೇ ಫೆಡೋರಾ, ಸೆಂಟೋಸ್ ಹಾಗೂ ಸುಸೆ ಲಿನಕ್ಸ್ ನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. |
07:37 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:39 | ನಾವಿಲ್ಲಿ ಎಕ್ಲಿಪ್ಸ್ ಅನ್ನು ಉಬಂಟು ಹಾಗು ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮತ್ತು ರೆಡ್ ಹ್ಯಾಟ್ ಹಾಗೂ ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿದೆವು. |
07:49 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, |
07:52 | ಎಕ್ಲಿಪ್ಸ್ ನ ಸಮಾನ ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಹೊಂದಿರುವ ಬೇರೆ ಆಪರೇಟಿಂಗ್ ಸಿಸ್ಟಮ್ ಗಳನ್ನು ಹುಡುಕಿ. |
07:59 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
08:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
08:07 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
08:12 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08:16 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:19 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:30 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:36 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:42 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |