Difference between revisions of "Firefox/C2/Setting-General-Privacy-Options/Kannada"
From Script | Spoken-Tutorial
(Created page with '{| border=1 |Time ||Narration |- |00:00 ||ಈ Mozilla Firefox ನ ಭೋದನಾ ತರಗತಿಗೆ ಸ್ವಾಗತ. |- |00:04 ||ಈ ಭೋದನಾ ತರಗತಿಯ…') |
PoojaMoolya (Talk | contribs) |
||
(3 intermediate revisions by 3 users not shown) | |||
Line 1: | Line 1: | ||
{| border=1 | {| border=1 | ||
− | |Time | + | |'''Time''' |
− | | | + | |'''Narration''' |
− | + | ||
|- | |- | ||
|00:00 | |00:00 | ||
− | | | + | |Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ. |
− | + | ||
|- | |- | ||
|00:04 | |00:04 | ||
− | + | |ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು. | |
− | + | ||
|- | |- | ||
|00:11 | |00:11 | ||
− | + | |ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಉಪಯೋಗಿಸುವೆವು. | |
− | + | ||
|- | |- | ||
|00:18 | |00:18 | ||
− | + | |Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ. | |
− | + | ||
|- | |- | ||
|00:24 | |00:24 | ||
− | + | |Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ. | |
− | + | ||
|- | |- | ||
|00:29 | |00:29 | ||
− | | | + | |ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು. |
− | + | ||
|- | |- | ||
|00:33 | |00:33 | ||
− | + | |ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ. | |
− | + | ||
|- | |- | ||
|00:37 | |00:37 | ||
− | + | |windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು. | |
− | + | ||
|- | |- | ||
|00:42 | |00:42 | ||
− | | | + | |Preferences ಅಥವಾ Options ಡೈಲಾಗ್ ಬಾಕ್ಸ್ ತೆರೆಯುತ್ತದೆ. ಡೈಲಾಗ್ ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ. |
− | + | ||
|- | |- | ||
|00:50 | |00:50 | ||
− | + | |ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ. | |
− | + | ||
|- | |- | ||
|00:53 | |00:53 | ||
− | + | |ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ. | |
− | + | ||
− | + | ||
|- | |- | ||
|01:04 | |01:04 | ||
− | + | |Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ. | |
− | + | ||
|- | |- | ||
|01:08 | |01:08 | ||
− | + | |ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ. | |
− | + | ||
|- | |- | ||
|01:16 | |01:16 | ||
− | + | |ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ. | |
− | + | ||
|- | |- | ||
|01:22 | |01:22 | ||
− | | | + | |‘Home Page’ ಫೀಲ್ಡ್ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ. |
− | + | ||
|- | |- | ||
|01:29 | |01:29 | ||
− | + | |ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. ಡೈಲಾಗ್ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. | |
− | + | ||
|- | |- | ||
− | + | |01:33 | |
− | + | |ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ. | |
− | + | ||
− | + | ||
− | |001:33 | + | |
− | + | ||
− | + | ||
|- | |- | ||
|01:36 | |01:36 | ||
− | + | |ಈಗ ಈ Firefox ವಿಂಡೊವನ್ನು ಮುಚ್ಚಿರಿ. | |
− | + | ||
|- | |- | ||
|01:40 | |01:40 | ||
− | + | |ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ. | |
− | + | ||
|- | |- | ||
|01:42 | |01:42 | ||
− | + | |ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ. | |
− | + | ||
|- | |- | ||
|01:46 | |01:46 | ||
− | + | |ಮುಂದೆ, Mozilla Firefox, ಡೌನ್ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ. | |
− | + | ||
|- | |- | ||
|01:51 | |01:51 | ||
− | | | + | |ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ. |
− | + | ||
|- | |- | ||
|01:54 | |01:54 | ||
− | + | |ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ. | |
− | + | ||
|- | |- | ||
|01:58 | |01:58 | ||
− | | | + | |‘General’ ಟ್ಯಾಬ್ ಮೇಲೆ ಒತ್ತಿರಿ. |
− | + | ||
|- | |- | ||
|02:02 | |02:02 | ||
− | | | + | |‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ. |
− | + | ||
|- | |- | ||
|02:09 | |02:09 | ||
− | + | |ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ. | |
− | + | ||
|- | |- | ||
|02:12 | |02:12 | ||
− | + | |ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ. | |
− | + | ||
|- | |- | ||
|02:18 | |02:18 | ||
− | + | |dialog box ಅನ್ನು ಮುಚ್ಚಲು Close ಬಟನ್ ಮೇಲೆ ಒತ್ತಿರಿ. | |
− | + | ||
|- | |- | ||
|02:24 | |02:24 | ||
− | + | |ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ. | |
− | + | ||
|- | |- | ||
|02:28 | |02:28 | ||
− | | | + | |ಬ್ರೌಸರ್ನ ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ. |
− | + | ||
|- | |- | ||
|02:34 | |02:34 | ||
− | | | + | |ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ. |
− | + | ||
|- | |- | ||
|02:38 | |02:38 | ||
− | + | |ಮತ್ತು ‘Save Link As’ ಮೇಲೆ ಒತ್ತಿರಿ. | |
− | + | ||
|- | |- | ||
|02:40 | |02:40 | ||
− | + | |ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್ಲೋಡ್ ಆಗುವುದನ್ನು ನೀವು ಗಮನಿಸುವಿರಿ. | |
− | + | ||
|- | |- | ||
|02:46 | |02:46 | ||
− | | | + | |‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ. |
− | + | ||
|- | |- | ||
|02:51 | |02:51 | ||
− | | | + | |Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
− | + | ||
|- | |- | ||
|02:56 | |02:56 | ||
− | | | + | |Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
− | + | ||
− | + | ||
|- | |- | ||
|03:02 | |03:02 | ||
− | | | + | |Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ. |
− | + | ||
|- | |- | ||
|03:11 | |03:11 | ||
− | + | |ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು. | |
− | + | ||
|- | |- | ||
|03:13 | |03:13 | ||
− | | | + | |ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ. |
− | + | ||
|- | |- | ||
|03:19 | |03:19 | ||
− | | | + | |Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
− | + | ||
|- | |- | ||
|03:25 | |03:25 | ||
− | | | + | |Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ. |
− | + | ||
|- | |- | ||
|03:30 | |03:30 | ||
− | + | |ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ. | |
− | + | ||
|- | |- | ||
|03:37 | |03:37 | ||
− | | | + | |History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ. |
− | + | ||
|- | |- | ||
|03:41 | |03:41 | ||
− | + | |‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ. | |
− | + | ||
|- | |- | ||
|03:45 | |03:45 | ||
− | + | |ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ. | |
− | + | ||
|- | |- | ||
|03:53 | |03:53 | ||
− | + | |ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ. | |
− | + | ||
|- | |- | ||
|04:01 | |04:01 | ||
− | | | + | |‘When using the location bar, suggest:’ ಎಂಬ ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ. |
− | + | ||
|- | |- | ||
|04:11 | |04:11 | ||
− | + | |ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ. | |
− | + | ||
|- | |- | ||
|04:19 | |04:19 | ||
− | + | |ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ. | |
− | + | ||
|- | |- | ||
|04:23 | |04:23 | ||
− | + | |ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. | |
− | + | ||
|- | |- | ||
|04:26 | |04:26 | ||
− | | | + | |Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
− | + | ||
|- | |- | ||
|04:32 | |04:32 | ||
− | | | + | |Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. |
− | + | ||
|- | |- | ||
|04:36 | |04:36 | ||
− | + | |Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್ವರ್ಡ್ಸ್ಗಳನ್ನು ಉಪಯೋಗಿಸಬಹುದು. | |
− | + | ||
|- | |- | ||
|04:45 | |04:45 | ||
− | | | + | |Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ. |
− | + | ||
|- | |- | ||
|04:49 | |04:49 | ||
− | + | |Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ. | |
− | + | ||
|- | |- | ||
|04:57 | |04:57 | ||
− | | | + | |Network ಆಪ್ಷನ್ ಅನ್ನು ಬಳಸಿ Firefox ಇಂಟರ್ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು. |
− | + | ||
|- | |- | ||
|05:03 | |05:03 | ||
− | | | + | |Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ. |
− | + | ||
|- | |- | ||
|05:09 | |05:09 | ||
− | + | |ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. | |
− | + | ||
|- | |- | ||
|05:11 | |05:11 | ||
− | + | |ಇಲ್ಲಿ ನೀವು ಪ್ರಾಕ್ಸೀಸ್ಗಳನ್ನು ವ್ಯವಸ್ಥಾಪಿಸಬಹುದು. | |
− | + | ||
|- | |- | ||
|05:15 | |05:15 | ||
− | | | + | |ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್ ಅನ್ನು ಬಳಸುತ್ತಾರೆ. |
− | + | ||
|- | |- | ||
|05:21 | |05:21 | ||
− | + | |ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ.. | |
− | + | ||
|- | |- | ||
|05:26 | |05:26 | ||
− | + | |ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ. | |
− | + | ||
|- | |- | ||
|05:31 | |05:31 | ||
− | + | |ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ. | |
− | + | ||
|- | |- | ||
|05:38 | |05:38 | ||
− | + | |ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು. | |
− | + | ||
|- | |- | ||
|05:42 | |05:42 | ||
− | | | + | |Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ. |
− | + | ||
|- | |- | ||
|05:49 | |05:49 | ||
− | | | + | |Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ. |
− | + | ||
|- | |- | ||
|05:55 | |05:55 | ||
− | + | |ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ. | |
− | + | ||
|- | |- | ||
|05:58 | |05:58 | ||
− | + | |ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು. | |
− | + | ||
|- | |- | ||
|06:05 | |06:05 | ||
− | | | + | |ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
− | + | ||
|- | |- | ||
|06:08 | |06:08 | ||
− | + | |ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು. | |
− | + | ||
|- | |- | ||
|06:15 | |06:15 | ||
− | + | |ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. | |
− | + | ||
|- | |- | ||
|06:19 | |06:19 | ||
− | + | | ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ. | |
− | + | ||
|- | |- | ||
|06:21 | |06:21 | ||
− | + | |ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ. | |
− | + | ||
|- | |- | ||
|06:28 | |06:28 | ||
− | + | |ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು | |
− | + | ||
|- | |- | ||
|06:30 | |06:30 | ||
− | + | |ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ. | |
− | + | ||
|- | |- | ||
|06:38 | |06:38 | ||
− | | | + | |http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
− | + | ||
|- | |- | ||
|06:41 | |06:41 | ||
− | + | |ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |
− | + | ||
|- | |- | ||
|06:45 | |06:45 | ||
− | + | |ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು | |
− | + | ||
|- | |- | ||
|06:48 | |06:48 | ||
− | | | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
− | + | ||
− | + | ||
− | + | ||
− | + | ||
− | + | ||
|- | |- | ||
|06:54 | |06:54 | ||
− | | | + | |ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
− | + | ||
|- | |- | ||
|06:58 | |06:58 | ||
− | + | |ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |
− | + | ||
|- | |- | ||
|07:04 | |07:04 | ||
− | + | |ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |
− | + | ||
|- | |- | ||
|07:07 | |07:07 | ||
− | + | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |
− | + | ||
|- | |- | ||
|07:12 | |07:12 | ||
− | | | + | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
− | + | ||
|- | |- | ||
|07:27 | |07:27 | ||
− | + | |ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. | |
− | + | ||
|- | |- | ||
|07:33 | |07:33 | ||
− | | | + | |ಧನ್ಯವಾದಗಳು. |
− | + | |- | |
− | |- | + | |
|} | |} |
Latest revision as of 10:28, 20 March 2017
Time | Narration |
00:00 | Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು. |
00:11 | ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಉಪಯೋಗಿಸುವೆವು. |
00:18 | Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ. |
00:24 | Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ. |
00:29 | ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು. |
00:33 | ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ. |
00:37 | windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು. |
00:42 | Preferences ಅಥವಾ Options ಡೈಲಾಗ್ ಬಾಕ್ಸ್ ತೆರೆಯುತ್ತದೆ. ಡೈಲಾಗ್ ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ. |
00:50 | ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ. |
00:53 | ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ. |
01:04 | Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ. |
01:08 | ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ. |
01:16 | ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ. |
01:22 | ‘Home Page’ ಫೀಲ್ಡ್ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ. |
01:29 | ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. ಡೈಲಾಗ್ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. |
01:33 | ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ. |
01:36 | ಈಗ ಈ Firefox ವಿಂಡೊವನ್ನು ಮುಚ್ಚಿರಿ. |
01:40 | ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ. |
01:42 | ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ. |
01:46 | ಮುಂದೆ, Mozilla Firefox, ಡೌನ್ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ. |
01:51 | ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ. |
01:54 | ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ. |
01:58 | ‘General’ ಟ್ಯಾಬ್ ಮೇಲೆ ಒತ್ತಿರಿ. |
02:02 | ‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ. |
02:09 | ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ. |
02:12 | ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ. |
02:18 | dialog box ಅನ್ನು ಮುಚ್ಚಲು Close ಬಟನ್ ಮೇಲೆ ಒತ್ತಿರಿ. |
02:24 | ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ. |
02:28 | ಬ್ರೌಸರ್ನ ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ. |
02:34 | ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ. |
02:38 | ಮತ್ತು ‘Save Link As’ ಮೇಲೆ ಒತ್ತಿರಿ. |
02:40 | ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್ಲೋಡ್ ಆಗುವುದನ್ನು ನೀವು ಗಮನಿಸುವಿರಿ. |
02:46 | ‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ. |
02:51 | Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
02:56 | Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
03:02 | Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ. |
03:11 | ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು. |
03:13 | ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ. |
03:19 | Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
03:25 | Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ. |
03:30 | ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ. |
03:37 | History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ. |
03:41 | ‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ. |
03:45 | ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ. |
03:53 | ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ. |
04:01 | ‘When using the location bar, suggest:’ ಎಂಬ ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ. |
04:11 | ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ. |
04:19 | ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ. |
04:23 | ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. |
04:26 | Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ. |
04:32 | Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. |
04:36 | Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್ವರ್ಡ್ಸ್ಗಳನ್ನು ಉಪಯೋಗಿಸಬಹುದು. |
04:45 | Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ. |
04:49 | Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ. |
04:57 | Network ಆಪ್ಷನ್ ಅನ್ನು ಬಳಸಿ Firefox ಇಂಟರ್ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು. |
05:03 | Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ. |
05:09 | ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
05:11 | ಇಲ್ಲಿ ನೀವು ಪ್ರಾಕ್ಸೀಸ್ಗಳನ್ನು ವ್ಯವಸ್ಥಾಪಿಸಬಹುದು. |
05:15 | ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್ ಅನ್ನು ಬಳಸುತ್ತಾರೆ. |
05:21 | ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ.. |
05:26 | ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ. |
05:31 | ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ. |
05:38 | ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು. |
05:42 | Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ. |
05:49 | Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ. |
05:55 | ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ. |
05:58 | ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು. |
06:05 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
06:08 | ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು. |
06:15 | ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. |
06:19 | ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ. |
06:21 | ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ. |
06:28 | ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು |
06:30 | ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ. |
06:38 | http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
06:41 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
06:45 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
06:48 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06:54 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:58 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
07:04 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
07:07 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:12 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
07:27 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
07:33 | ಧನ್ಯವಾದಗಳು. |