Difference between revisions of "Firefox/C2/Tabbed-Browsing-Blocking-Pop-ups/Kannada"

From Script | Spoken-Tutorial
Jump to: navigation, search
 
(3 intermediate revisions by 3 users not shown)
Line 1: Line 1:
 
{| border=1
 
{| border=1
|Time
+
|'''Time'''
||Narration
+
|'''Narration'''
 
+
 
|-
 
|-
 
|00:00
 
|00:00
||Mozilla Firefox ನ ವಾಕ್ ಭೋದನಾ ತರಗತಿಗೆ ಸ್ವಾಗತ.
+
|Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
 
+
 
|-
 
|-
 
|00:04
 
|00:04
||ಈ ಭೋದನಾ ತರಗತಿಯಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್ ಸ್ಟೋರಿಂಗ್ ಕಂಟೆಂಟ್ ಅಫ್ಲೈನ್ ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು.
+
|ಈ ಟ್ಯುಟೋರಿಯಲ್ ನಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್, ಸ್ಟೋರಿಂಗ್ ಕಂಟೆಂಟ್ ಅಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು.
 
+
 
|-
 
|-
 
|00:13
 
|00:13
||ಈ ಭೋದನಾ ತರಗತಿಯಲ್ಲಿ, ನಾವು Firefox version 7.0 ಅನ್ನು Ubuntu 10.04 ನಲ್ಲಿಬಳಸುವೆವು.
+
|ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox version 7.0 ಅನ್ನು ಬಳಸುವೆವು.
 
+
 
|-
 
|-
 
|00:21
 
|00:21
||ಒಂದೇ ಬ್ರೌಸರ್ ವಿಂಡೊವಿನ ಬೇರೆ ಬೇರೆ ಟಾಬ್ಸ್ ಗಳಲ್ಲಿ ಬಹುತೇಕ ವೆಬ್ ಪೇಜ್ಗಳನ್ನು ಹೊರೆಯಲು Mozilla Firefox ಬಿಡುತ್ತದೆ.
+
|ಒಂದೇ ಬ್ರೌಸರ್ ವಿಂಡೊವಿನಲ್ಲಿ ತುಂಬಾ ವೆಬ್ ಪೇಜ್ ಗಳನ್ನು ಬೇರೆ ಬೇರೆ ಟಾಬ್ಸ್ ಗಳಲ್ಲಿ ನೋಡಲು Mozilla Firefox ಅನುವು ಮಾಡಿಕೊಡುತ್ತದೆ.
 
+
 
|-
 
|-
 
|00:29
 
|00:29
||ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಬಹುತೇಕ ಬ್ರೌಸರ್ ವಿಂಡೊಗಳನ್ನು ತೋರುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
+
|ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಇದು ಹಲವಾರು ಬ್ರೌಸರ್ ವಿಂಡೊಗಳನ್ನು ತೆರೆಯುವ ಕೆಲಸವನ್ನು ತಪ್ಪಿಸುತ್ತದೆ.
 
+
 
|-
 
|-
 
|00:36
 
|00:36
||ಹೀಗೆ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ.
+
|ಹೀಗಾಗಿ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ.
 
+
 
|-
 
|-
 
|00:40
 
|00:40
||ಪ್ರತಿ ಟ್ಯಾಬ್, ಬ್ರೌಸರ್ ಅನ್ನು ತೋರಿಸಿದಾಗ ಕಾಣುವ ಹಿಡಿ ಪರಿಧಿಯನ್ನು ವ್ಯಾಪಿಸುತ್ತದೆ.
+
|ಪ್ರತಿ ಟ್ಯಾಬ್, ಅದು ಪ್ರದರ್ಶಿತಗೊಂಡಾಗ ಬ್ರೌಸರ್ ನ ಪೂರ್ಣ ಪರಿಧಿಯನ್ನು ವ್ಯಾಪಿಸಿ ತೋರಿಸುತ್ತದೆ.  
 
+
 
|-
 
|-
 
|00:45
 
|00:45
||ಇದು ತೆರೆದಿರುವ ಬ್ರೌಸರ್ ವಿಂಡೊಗಳ ಮೇಲ್ಲಿಂದ ಮೇಲೆ ಗಾತ್ರ ಮತ್ತು ಸ್ಥಾನವನ್ನು ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
+
|ಇದು ತೆರೆದಿರುವ ಬ್ರೌಸರ್ ವಿಂಡೊಗಳ ಗಾತ್ರ ಮತ್ತು ಸ್ಥಾನವನ್ನು ಪ್ರತಿ ಬಾರಿ ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
 
+
 
|-
 
|-
 
|00:52
 
|00:52
||ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸುತ್ತದೆ,
+
|ಬಳೆಕೆದಾರ ಒಂದೇ ಬಾರಿ ತುಂಬಾ ಟ್ಯಾಬ್ಸ್ ಗಳನ್ನು ತೆರೆಯದಿದ್ದಲ್ಲಿ, ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸಿಕೊಳ್ಳುತ್ತದೆ,
 
+
|-
+
|01:00
+
||ಹಾಗೆಯೇ ಬಳೆಕೆದಾರ ಒಂದೇ ಸಲ ಬಹುತೇಕ ಟ್ಯಾಬ್ಸ್ ಗಳನ್ನು ತೆರೆಯಬಾರದೆಂಬ ಷರತ್ತಿಲ್ಲ.
+
 
+
 
|-
 
|-
 
|01:05
 
|01:05
||ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ.
+
|ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ ಎಂದುಕೊಳ್ಳಿ,
 
+
 
|-
 
|-
 
|01:08
 
|01:08
||ಇಲ್ಲೊಂದು ಲಿಂಕ್ - “ಫೈರ್ಫಾಕ್ಸ ಫಾರ್ ಡೆಸ್ಕಟಾಪ್”
+
|ಇಲ್ಲೊಂದು “Firefox for Desktop” ಎಂಬ ಲಿಂಕ್ ಇದೆ.
 
+
 
|-
 
|-
 
|01:11
 
|01:11
||ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು.
+
|ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು.
 
+
 
|-
 
|-
 
|01:14
 
|01:14
||ಇದನ್ನು ಮಾಡಲು, ಲಿಂಕ್ ನ ಮೇಲೆ ಬಲಭಾಗದಲ್ಲಿ ಒತ್ತಿರಿ.
+
|ಹಾಗೆ ತೆರೆಯಲು, ಲಿಂಕ್ ನ ಮೇಲೆ ಬಲ ಮೌಸ್ ಬಟನ್ ಅನ್ನು ಒತ್ತಿರಿ.
 
+
 
|-
 
|-
 
|01:17
 
|01:17
||ಕಂಟೆಕ್ಸ್ಟ್ ಮೆನುವಿನಲ್ಲಿ, ‘ಒಪೆನ್ ಲಿಂಕ್ ಇನ್ ನ್ಯೂ ಟ್ಯಾಬ್’ ಮೇಲೆ ಒತ್ತಿರಿ.
+
|ಕಾಂಟೆಕ್ಸ್ಟ್ ಮೆನ್ಯುವಿನಲ್ಲಿ, ‘Open link in new tab’ ಎಂಬಲ್ಲಿ ಒತ್ತಿರಿ.
 
+
 
|-
 
|-
 
|01:21
 
|01:21
||ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ.
+
|ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್‌ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ.
 
+
 
|-
 
|-
 
|01:28
 
|01:28
||ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು.
+
|ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು.
 
+
 
|-
 
|-
|01;34
+
|01:34
||ನೀವು ಫೈಲ್ ಮತ್ತು ಹೊಸ ಟ್ಯಾಬ್ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು.
+
|ನೀವು ಕ್ರಮವಾಗಿ File ಮತ್ತು Tab ನ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು.
 
+
 
|-
 
|-
 
|01:40
 
|01:40
||ಇದರ ಕಿರುದಾರಿಯ ಕೀ CTRL+T.
+
|ಇದರ ಶಾರ್ಟ್ಕಟ್ ಕೀ CTRL+T ಆಗಿದೆ.
 
+
 
|-
 
|-
|01:40
+
|01:44
||ನೀವು ನ್ಯೂ ಟ್ಯಾಬ್ ತೆರೆದಾಗ, ಹೊಸ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ.
+
|ನೀವು ಹೊಸ ಟ್ಯಾಬ್ ತೆರೆದಾಗ, ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ.
 
+
 
|-
 
|-
 
|01:50
 
|01:50
||ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ.
+
|ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ.
 
+
 
|-
 
|-
 
|01:56
 
|01:56
||ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ!
+
|ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ!
 
+
 
|-
 
|-
 
|02:01
 
|02:01
||ನೀವು ಅತ್ಯಂತಬಲಗಡೆ ಟ್ಯಾಬ್ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು
+
|ನೀವು ಬಲಬದಿಯ ಕೊನೆಯ ಟ್ಯಾಬ್‌‌ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು
 
+
 
|-
 
|-
 
|02:08
 
|02:08
||ನಾವು ಟ್ಯಬ್ ಗಳನ್ನು ನಮಗೆ ಅಗತ್ಯವಾಗುವ ಹಾಗೆ ಕ್ರಮಪಡಿಸಬಹುದು.
+
|ನಾವು ಟ್ಯಾಬ್ ಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಬದ್ದವಾಗಿಡಬಹುದು.
 
+
 
|-
 
|-
 
|02:11
 
|02:11
||ಸುಮ್ಮನೆ ಟ್ಯಾಬ್ ಮೇಲೆ ಒತ್ತಿ ಮತ್ತು ಮೌಸ್ ಬಟ್ಟನ್ ಅನ್ನು ಬಿಡದೆ, ಬೇಕಾದ ಜಾಗಕ್ಕೆ ತೆರಳಿಸಿ.
+
|ಟ್ಯಾಬ್ ಮೇಲೆ ಮೌಸ್ ಬಟನ್ ಅನ್ನು ಒತ್ತಿ ಹಿಡಿದು ಅದನ್ನು ನಿಮಗೆ ಬೇಕಾದೆಡೆ ಸ್ಥಾನಾಂತರಿಸಿ.
 
+
 
|-
 
|-
 
|02:17
 
|02:17
||ಈಗ ಮೌಸ್ ಬಟ್ಟನ್ ಅನ್ನು ಬಿಡಿ.
+
|ಈಗ ಮೌಸ್ ಬಟನ್ ಅನ್ನು ಬಿಡಿ.
 
+
 
|-
 
|-
 
|02:20
 
|02:20
||ಈಗ ಟ್ಯಾಬ್ ಬೇಕಾದ ಲೊಕೇಷನ್ ನಲ್ಲಿದೆ.
+
|ಈಗ ಟ್ಯಾಬ್ ನೀಮಗೆ ಬೇಕಾದಲ್ಲಿ ಸ್ಥಾನಾಂತರಿತವಾಗಿದೆ.
 
+
 
|-
 
|-
 
|02:23
 
|02:23
||Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ.
+
|Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ.
 
+
 
|-
 
|-
 
|02:29
 
|02:29
||ಹುಡುಕುವ ಸಾಧನವನ್ನು “google” ಗೆ ಬದಲಾಯಿಸೊಣ.
+
|ಹುಡುಕುವ ಸಾಧನವನ್ನು “google” ಗೆ ಬದಲಾಯಿಸೋಣ.
 
+
 
|-
 
|-
 
|02:32
 
|02:32
||ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ.
+
|ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ.
 
+
 
|-
 
|-
 
|02:40
 
|02:40
||ಪ್ರಸಕ್ತವಾದ ವಿಕಿಪಿಡಿಯ ಪೇಜ್ ಇದರ ಮೊದಲ ಹುಡುಕುವ ಫಲಿತಾಂಶ.
+
|ಅದಕ್ಕೆ ಸಂಬಂಧಪಟ್ಟ ವಿಕಿಪಿಡಿಯ ಪೇಜ್ ಇದರ ಮೊದಲ ಫಲಿತಾಂಶವಾಗಿದೆ.
 
+
 
|-
 
|-
 
|02:44
 
|02:44
||ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ.
+
|ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ.
 
+
 
|-
 
|-
 
|02:48
 
|02:48
||ಈಗ, ಫೈಲ್ ಮೇಲೆ ಒತ್ತಿ ಆ ನಂತರ ‘ಸೇವ್ ಪೇಜ್ ಆಸ್’ ಮೇಲೆ ಒತ್ತಿರಿ.
+
|ಈಗ, File ಮೇಲೆ ಒತ್ತಿ ಆನಂತರ ‘Save Page As’ ಮೇಲೆ ಒತ್ತಿರಿ.
 
+
 
|-
 
|-
 
|02:52
 
|02:52
|| ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ.
+
|‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ.
 
+
 
|-
 
|-
 
|02:59
 
|02:59
||ಈಗ ಫೈಲ್ ಮತ್ತು ನ್ಯೂ ಟ್ಯಾಬ್ ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ.
+
|ಈಗ File ಮತ್ತು New Tab ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ.
 
+
 
|-
 
|-
 
|03:05
 
|03:05
||ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ.
+
|ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ.
 
+
 
|-
 
|-
 
|03:10
 
|03:10
||ಫೈಲ್ ಮತ್ತು ಓಪನ್ ಫೈಲ್ ಮೇಲೆ ಒತ್ತಿರಿ.
+
|ಕ್ರಮವಾಗಿ File ಮತ್ತು Open File ಮೇಲೆ ಒತ್ತಿರಿ.
 
+
 
|-
 
|-
|0312
+
|03:12
||ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ.
+
|ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ.
 
+
 
|-
 
|-
 
|03:17
 
|03:17
||URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳಿಯ ಜಾಗ ಎಂದು ಕಾಣುವಿರಿ.
+
|URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳೀಯ ಜಾಗ ಎಂದು ಕಾಣುವಿರಿ.
 
+
 
|-
 
|-
 
|03:25
 
|03:25
||ಈಗ ನೀವು ಈ ಪುಟವನ್ನು, ನೀವು ಆಫ್ಲೈನ್ ಆಗಿದ್ದರು ಓದಬಹುದು.
+
|ಈಗ ನೀವು ಈ ಪುಟವನ್ನು, ನೀವು ಆಫ್‌ಲೈನ್ ಆಗಿದ್ದರೂ ಕೂಡಾ ಓದಬಹುದು.
 
+
 
|-
 
|-
 
|03:29
 
|03:29
||ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು.
+
|ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು.
 
+
 
|-
 
|-
 
|03:34
 
|03:34
||Firefox ನಮಗೆ ಪ್ರಿಫರೆನ್ಸಸ್ ವಿಂಡೊ ಒಳಗಿರುವ ಕಂಟೆಂಟ್ ಟ್ಯಾಬ್ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಬಿಡುತ್ತದೆ.
+
|Firefox ನಮಗೆ Preferences window ನ ಒಳಗಿರುವ Content tab ನ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಅನುವು ಮಾಡಿಕೊಡುತ್ತದೆ..
 
+
 
|-
 
|-
 
|03:42
 
|03:42
||Windows ನಲ್ಲಿ, ಇದು ಆಪ್ಷನ್ಸ್ ವಿಂಡೊ ಒಳಗಿರುತ್ತದೆ.
+
|Windows ನಲ್ಲಿ, ಇದು Options window ನ ಒಳಗಿರುತ್ತದೆ.
 
+
 
|-
 
|-
 
|03:46
 
|03:46
||ಪೂರ್ವನಿಯೋಜಿತವಾಗಿ, ಪಾಪ್-ಅಪ್ ನಿಯಂತ್ರಣ ಆನ್ ಆಗಿರುತ್ತದೆ.
+
|ಪಾಪ್-ಅಪ್ ನಿರ್ಬಂಧವು ಪೂರ್ವನಿಯೋಜಿತವಾಗಿ, ಆನ್ ಆಗಿರುತ್ತದೆ.
 
+
 
|-
 
|-
 
|03:50
 
|03:50
||ಎಡಿಟ್ ಮತ್ತು ಪ್ರಿಫರೆನ್ಸಸ್ ಮೇಲೆ ಒತ್ತಿರಿ.
+
|Edit ಮತ್ತು Preferences ಮೇಲೆ ಒತ್ತಿರಿ.
 
+
 
|-
 
|-
 
|03:52
 
|03:52
||ವಿಂಡೊಸ್ ಬಳಕೆದಾರರು ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ.
+
|ವಿಂಡೊಸ್ ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಒತ್ತಿರಿ.
 
+
 
|-
 
|-
 
|03:56
 
|03:56
||ಕಂಟೆಂಟ್ ಟ್ಯಾಬ್ ನಲ್ಲಿ, ಮೊದಲ ಆಯ್ಕೆ, ‘ಬ್ಲಾಕ್ ಪಾಪ್-ಅಪ್ ವಿಂಡೊಸ್’ ಪೂರ್ವನಿಯೋಜಿತವಾಗಿ  ಗುರುತಿಸಿರುತ್ತದೆ.
+
|Content ಟ್ಯಾಬ್ ನಲ್ಲಿ, ಮೊದಲ ಆಯ್ಕೆಯಾದ, ‘Block pop-up windows’ ಪೂರ್ವನಿಯೋಜಿತವಾಗಿ  ಗುರುತಿಸಿರುತ್ತದೆ.
 
+
 
|-
 
|-
 
|04:02
 
|04:02
||ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ.
+
|ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ.
 
+
 
|-
 
|-
 
|04:05
 
|04:05
||ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಭೋದನಾ ತರಗತಿಯಲ್ಲಿ ಚರ್ಚಿಸಲಾಗುತ್ತದೆ.
+
|ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುತ್ತದೆ.
 
+
 
|-
 
|-
 
|04:11
 
|04:11
||ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
+
|Close ಬಟ್ಟನ್ ಮೇಲೆ ಒತ್ತಿರಿ.
 
+
 
|-
 
|-
 
|04:13
 
|04:13
||ಇದು ನಮ್ಮನ್ನು ಭೋದನಾ ತರಗತಿಯ ಕೊನೆಯ ಹಂತಕ್ಕೆ ತಂದಿದೆ.
+
|ಈಗ ನಾವು ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
+
 
|-
 
|-
 
|04:16
 
|04:16
||ಇದು ನಾವು ಕಲಿತ ಬಗ್ಗೆ ಲಘು ಸಾರಾಂಶ.
+
|ಇಲ್ಲಿ ನಾವು ಕಲಿತ ವಿಷಯಗಳ ಲಘು ಸಾರಾಂಶವನ್ನು ನೋಡೋಣ.
 
+
 
|-
 
|-
 
|04:19
 
|04:19
||ಟ್ಯಾಬ್ಡ್ ಬ್ರೌಸಿಂಗ್ ಸ್ಟೊರಿಂಗ್ ಕಂಟೆಂಟ್ ಆಫ್ಲೈನ್ ಬ್ಲಾಕಿಂಗ್ ಪಾಪ್-ಅಪ್ಸ್
+
|ಟ್ಯಾಬ್ಡ್ ಬ್ರೌಸಿಂಗ್, ಸ್ಟೊರಿಂಗ್ ಕಂಟೆಂಟ್ ಆಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್-ಅಪ್ಸ್
 
+
 
|-
 
|-
 
|04:25
 
|04:25
||ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ.
+
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
+
 
|-
 
|-
 
|04:29
 
|04:29
||ಹೊಸ ಟ್ಯಾಬ್ ಅನ್ನು ತೆಗೆಯಿರಿ.
+
|ಹೊಸ ಟ್ಯಾಬ್ ಅನ್ನು ತೆಗೆಯಿರಿ.ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ.
 
+
|-
+
|04:30
+
||ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ.
+
 
+
 
|-
 
|-
 
|04:33
 
|04:33
|| ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ.
+
|‘The history of email’ ಅನ್ನು ಹುಡುಕಿ.
 
+
 
|-
 
|-
 
|04:36
 
|04:36
||ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
+
|ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
 
+
 
|-
 
|-
 
|04:43
 
|04:43
||ಹುಡುಕುವ ಸಾಧಕವನ್ನು ‘ಬಿಂಗ್’ಗೆ ಬದಲಾಯಿಸಿ.
+
|ಹುಡುಕುವ ಸಾಧಕವನ್ನು ‘bing’ಗೆ ಬದಲಾಯಿಸಿ.
 
+
 
|-
 
|-
 
|04:46
 
|04:46
||ಮತ್ತೆ ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ.
+
|ಮತ್ತೆ ‘The history of email’ ಅನ್ನು ಹುಡುಕಿ.
 
+
 
|-
 
|-
 
|04:49
 
|04:49
|| ‘‘ದ ಹಿಸ್ಟರಿ ಅಫ್ ಇಮೈಲ್ ಮತ್ತು ರೇ ಟಾಮಲಿನ್ಸನ್’ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
+
|‘‘History of Email & Ray Tomlinson’ ಎಂಬ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
 
+
 
|-
 
|-
 
|04:58
 
|04:58
||<http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ.
+
|http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
 
+
 
|-
 
|-
 
|05:02
 
|05:02
||ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ.
+
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
+
 
|-
 
|-
 
|05:04
 
|05:04
||ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು.
+
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
 
+
 
|-
 
|-
 
|05:09
 
|05:09
||ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ
+
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
+
 
|-
 
|-
 
|05:14
 
|05:14
||ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
+
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
+
 
|-
 
|-
 
|05:18
 
|05:18
||ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org
+
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
|-
 
|-
 
|05:25
 
|05:25
||ಸ್ಪೊಕನ್ ಟುಟೊರಿಯಲ್ ಪ್ರಾಜೆಕ್ಟ್, ಟಾಕ್ ಟು ಅ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
+
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
+
 
|-
 
|-
 
|05:29
 
|05:29
||ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
+
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
+
 
|-
 
|-
 
|05:37
 
|05:37
||ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ.
+
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
+
 
|-
 
|-
 
|05:48
 
|05:48
||ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
+
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
+
 
|-
 
|-
 
|05:53
 
|05:53
||ಸೇರಿದಕ್ಕೆ ಧನ್ಯವಾದಗಳು.
+
|ಧನ್ಯವಾದಗಳು.
  
|-
+
|}
|}
+

Latest revision as of 10:26, 20 March 2017

Time Narration
00:00 Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್, ಸ್ಟೋರಿಂಗ್ ಕಂಟೆಂಟ್ ಅಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು.
00:13 ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು.
00:21 ಒಂದೇ ಬ್ರೌಸರ್ ವಿಂಡೊವಿನಲ್ಲಿ ತುಂಬಾ ವೆಬ್ ಪೇಜ್ ಗಳನ್ನು ಬೇರೆ ಬೇರೆ ಟಾಬ್ಸ್ ಗಳಲ್ಲಿ ನೋಡಲು Mozilla Firefox ಅನುವು ಮಾಡಿಕೊಡುತ್ತದೆ.
00:29 ಈ ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಇದು ಹಲವಾರು ಬ್ರೌಸರ್ ವಿಂಡೊಗಳನ್ನು ತೆರೆಯುವ ಕೆಲಸವನ್ನು ತಪ್ಪಿಸುತ್ತದೆ.
00:36 ಹೀಗಾಗಿ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ.
00:40 ಪ್ರತಿ ಟ್ಯಾಬ್, ಅದು ಪ್ರದರ್ಶಿತಗೊಂಡಾಗ ಬ್ರೌಸರ್ ನ ಪೂರ್ಣ ಪರಿಧಿಯನ್ನು ವ್ಯಾಪಿಸಿ ತೋರಿಸುತ್ತದೆ.
00:45 ಇದು ತೆರೆದಿರುವ ಬ್ರೌಸರ್ ವಿಂಡೊಗಳ ಗಾತ್ರ ಮತ್ತು ಸ್ಥಾನವನ್ನು ಪ್ರತಿ ಬಾರಿ ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ.
00:52 ಬಳೆಕೆದಾರ ಒಂದೇ ಬಾರಿ ತುಂಬಾ ಟ್ಯಾಬ್ಸ್ ಗಳನ್ನು ತೆರೆಯದಿದ್ದಲ್ಲಿ, ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸಿಕೊಳ್ಳುತ್ತದೆ,
01:05 ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ ಎಂದುಕೊಳ್ಳಿ,
01:08 ಇಲ್ಲೊಂದು “Firefox for Desktop” ಎಂಬ ಲಿಂಕ್ ಇದೆ.
01:11 ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು.
01:14 ಹಾಗೆ ತೆರೆಯಲು, ಲಿಂಕ್ ನ ಮೇಲೆ ಬಲ ಮೌಸ್ ಬಟನ್ ಅನ್ನು ಒತ್ತಿರಿ.
01:17 ಕಾಂಟೆಕ್ಸ್ಟ್ ಮೆನ್ಯುವಿನಲ್ಲಿ, ‘Open link in new tab’ ಎಂಬಲ್ಲಿ ಒತ್ತಿರಿ.
01:21 ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್‌ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ.
01:28 ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು.
01:34 ನೀವು ಕ್ರಮವಾಗಿ File ಮತ್ತು Tab ನ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು.
01:40 ಇದರ ಶಾರ್ಟ್ಕಟ್ ಕೀ CTRL+T ಆಗಿದೆ.
01:44 ನೀವು ಹೊಸ ಟ್ಯಾಬ್ ತೆರೆದಾಗ, ಆ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ.
01:50 ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ.
01:56 ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ!
02:01 ನೀವು ಬಲಬದಿಯ ಕೊನೆಯ ಟ್ಯಾಬ್‌‌ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು
02:08 ನಾವು ಟ್ಯಾಬ್ ಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಬದ್ದವಾಗಿಡಬಹುದು.
02:11 ಟ್ಯಾಬ್ ನ ಮೇಲೆ ಮೌಸ್ ಬಟನ್ ಅನ್ನು ಒತ್ತಿ ಹಿಡಿದು ಅದನ್ನು ನಿಮಗೆ ಬೇಕಾದೆಡೆ ಸ್ಥಾನಾಂತರಿಸಿ.
02:17 ಈಗ ಮೌಸ್ ಬಟನ್ ಅನ್ನು ಬಿಡಿ.
02:20 ಈಗ ಟ್ಯಾಬ್ ನೀಮಗೆ ಬೇಕಾದಲ್ಲಿ ಸ್ಥಾನಾಂತರಿತವಾಗಿದೆ.
02:23 Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ.
02:29 ಹುಡುಕುವ ಸಾಧನವನ್ನು “google” ಗೆ ಬದಲಾಯಿಸೋಣ.
02:32 ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ.
02:40 ಅದಕ್ಕೆ ಸಂಬಂಧಪಟ್ಟ ವಿಕಿಪಿಡಿಯ ಪೇಜ್ ಇದರ ಮೊದಲ ಫಲಿತಾಂಶವಾಗಿದೆ.
02:44 ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ.
02:48 ಈಗ, File ಮೇಲೆ ಒತ್ತಿ ಆನಂತರ ‘Save Page As’ ಮೇಲೆ ಒತ್ತಿರಿ.
02:52 ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ.
02:59 ಈಗ File ಮತ್ತು New Tab ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ.
03:05 ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ.
03:10 ಕ್ರಮವಾಗಿ File ಮತ್ತು Open File ಮೇಲೆ ಒತ್ತಿರಿ.
03:12 ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ.
03:17 URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳೀಯ ಜಾಗ ಎಂದು ಕಾಣುವಿರಿ.
03:25 ಈಗ ನೀವು ಈ ಪುಟವನ್ನು, ನೀವು ಆಫ್‌ಲೈನ್ ಆಗಿದ್ದರೂ ಕೂಡಾ ಓದಬಹುದು.
03:29 ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು.
03:34 Firefox ನಮಗೆ Preferences window ನ ಒಳಗಿರುವ Content tab ನ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಅನುವು ಮಾಡಿಕೊಡುತ್ತದೆ..
03:42 Windows ನಲ್ಲಿ, ಇದು Options window ನ ಒಳಗಿರುತ್ತದೆ.
03:46 ಪಾಪ್-ಅಪ್ ನಿರ್ಬಂಧವು ಪೂರ್ವನಿಯೋಜಿತವಾಗಿ, ಆನ್ ಆಗಿರುತ್ತದೆ.
03:50 Edit ಮತ್ತು Preferences ಮೇಲೆ ಒತ್ತಿರಿ.
03:52 ವಿಂಡೊಸ್ ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಒತ್ತಿರಿ.
03:56 Content ಟ್ಯಾಬ್ ನಲ್ಲಿ, ಮೊದಲ ಆಯ್ಕೆಯಾದ, ‘Block pop-up windows’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ.
04:02 ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ.
04:05 ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುತ್ತದೆ.
04:11 Close ಬಟ್ಟನ್ ಮೇಲೆ ಒತ್ತಿರಿ.
04:13 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
04:16 ಇಲ್ಲಿ ನಾವು ಕಲಿತ ವಿಷಯಗಳ ಲಘು ಸಾರಾಂಶವನ್ನು ನೋಡೋಣ.
04:19 ಟ್ಯಾಬ್ಡ್ ಬ್ರೌಸಿಂಗ್, ಸ್ಟೊರಿಂಗ್ ಕಂಟೆಂಟ್ ಆಫ್‌ಲೈನ್ ಮತ್ತು ಬ್ಲಾಕಿಂಗ್ ಪಾಪ್-ಅಪ್ಸ್
04:25 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
04:29 ಹೊಸ ಟ್ಯಾಬ್ ಅನ್ನು ತೆಗೆಯಿರಿ.ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ.
04:33 ‘The history of email’ ಅನ್ನು ಹುಡುಕಿ.
04:36 ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
04:43 ಹುಡುಕುವ ಸಾಧಕವನ್ನು ‘bing’ಗೆ ಬದಲಾಯಿಸಿ.
04:46 ಮತ್ತೆ ‘The history of email’ ಅನ್ನು ಹುಡುಕಿ.
04:49 ‘‘History of Email & Ray Tomlinson’ ಎಂಬ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ.
04:58 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
05:02 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
05:04 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
05:09 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
05:14 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
05:18 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
05:25 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
05:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
05:37 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
05:48 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
05:53 ಧನ್ಯವಾದಗಳು.

Contributors and Content Editors

Nancyvarkey, PoojaMoolya, Pratik kamble, Udaya, Vasudeva ahitanal