Difference between revisions of "Java-Business-Application/C2/Servlet-Methods/Kannada"

From Script | Spoken-Tutorial
Jump to: navigation, search
(Created page with "{| border =1 | '''Time''' | '''Narration''' |- | 00:01 | '''Servlet Methods''' ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮ...")
 
 
(One intermediate revision by one other user not shown)
Line 10: Line 10:
 
|-
 
|-
 
| 00:08
 
| 00:08
| * JSP ಯನ್ನು ಬಳಸಿ, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ತಯಾರಿಸಲು
+
| * JSP ಯನ್ನು ಬಳಸಿ, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ತಯಾರಿಸಲು,
 
|-
 
|-
 
| 00:13
 
| 00:13
| * ‘doGet ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass)
+
| * ‘doGet ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass),
 
|-
 
|-
 
| 00:16
 
| 00:16
Line 22: Line 22:
 
|-
 
|-
 
|00:25
 
|00:25
| ಇಲ್ಲಿ, ನಾವು -
+
| ಇಲ್ಲಿ, ನಾವು - '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
|-
+
| 00:26
+
| * '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)
+
 
|-
 
|-
 
| 00:30
 
| 00:30
| * '''Netbeans IDE 7.3''' (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು)
+
| * '''Netbeans IDE 7.3''' (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
 
|-
 
|-
 
| 00:33
 
| 00:33
| * '''JDK 1.7''' (ಜೆ-ಡಿ-ಕೆ ಒಂದು ಪಾಯಿಂಟ್ ಏಳು)
+
| * '''JDK 1.7''' (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
 
|-
 
|-
 
| 00:36
 
| 00:36
Line 43: Line 40:
 
|-
 
|-
 
| 00:46
 
| 00:46
| * Netbeans IDE ಯನ್ನು ಬಳಸಿ Core Java,
+
| * Netbeans IDE ಯ ಮೂಲಕ Core Java ದ ಪ್ರಯೋಗ,
 
|-
 
|-
 
| 00:49
 
| 00:49
Line 49: Line 46:
 
|-
 
|-
 
| 00:51
 
| 00:51
| * 'Java ಸರ್ವ್ಲೆಟ್' ಮತ್ತು 'JSP’ಗಳ ಬಗ್ಗೆ ಪರಿಚಯವಿರಬೇಕು.
+
| * 'Java ಸರ್ವ್ಲೆಟ್' ಮತ್ತು 'JSP’ಗಳ ಪರಿಚಯವಿರಬೇಕು.
 
|-
 
|-
 
| 00:56
 
| 00:56
Line 79: Line 76:
 
|-
 
|-
 
| 01:38
 
| 01:38
| ‘body’ ಯ ಒಳಗಡೆ, border = 1 ಇರುವ ಒಂದು ‘table’ ಇದೆ.
+
| ‘body’ ಯ ಒಳಗಡೆ, border =(ಈಕ್ವಲ್ ಟು) 1 ಇರುವ ಒಂದು ‘table’ ಇದೆ.
 
|-
 
|-
 
| 01:44
 
| 01:44
Line 97: Line 94:
 
|-
 
|-
 
| 02:13
 
| 02:13
| ನಂತರ, ಬಹಳ ಸರಳವಾದ ಒಂದು ‘ಲಾಗ್-ಇನ್’ ಪಾರ್ಮ್ ಇದೆ.
+
| ನಂತರ, ಬಹಳ ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಇದೆ.
 
|-
 
|-
 
| 02:18
 
| 02:18
Line 202: Line 199:
 
|-
 
|-
 
| 05:38
 
| 05:38
| ಅದು MyFirstProject ಅನ್ನು ಡಿಪ್ಲಾಯ್ ಮಾಡಿದೆ (ಅಳವಡಿಸಿದೆ).
+
| ಅದು MyFirstProject ಅನ್ನು ಅಳವಡಿಸಿದೆ.
 
|-
 
|-
 
| 05:41
 
| 05:41
Line 277: Line 274:
 
|-
 
|-
 
| 07:58
 
| 07:58
| ‘GET’ ಮೆಥಡ್ ಅನ್ನು ಬಳಸಿದಾಗ ನಮಗೆ ಸಿಕ್ಕಂತಹ ಔಟ್ಪುಟ್ಅನ್ನು ನಾವು ಪಡೆದಿದ್ದೇವೆ.
+
| ‘GET’ ಮೆಥಡ್ ಅನ್ನು ಬಳಸಿದಾಗ ನಮಗೆ ಸಿಕ್ಕಂತಹ ಔಟ್ಪುಟ್ ಅನ್ನು ನಾವು ಪಡೆದಿದ್ದೇವೆ.
 
|-
 
|-
 
| 08:04
 
| 08:04
Line 322: Line 319:
 
|-
 
|-
 
| 09:06
 
| 09:06
| ಉದಾ: ಪಾಸ್ವರ್ಡ್ಸ್
+
| ಉದಾ: ಪಾಸ್ವರ್ಡ್ಸ್.
 
|-
 
|-
 
| 09:08
 
| 09:08
Line 331: Line 328:
 
|-
 
|-
 
| 09:12
 
| 09:12
| * ‘JSP’ ಯನ್ನು ಬಳಸಿ ಒಂದು ಸರಳವಾದ ‘ಲಾಗ್-ಇನ್ ಫಾರ್ಮ್’ ಅನ್ನು ತಯಾರಿಸಲು
+
| * ‘JSP’ ಯನ್ನು ಬಳಸಿ ಒಂದು ಸರಳವಾದ ‘ಲಾಗ್-ಇನ್ ಫಾರ್ಮ್’ ಅನ್ನು ತಯಾರಿಸಲು,
 
|-
 
|-
 
| 09:16
 
| 09:16
| * ‘doGet’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು)
+
| * ‘doGet’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು),
 
|-
 
|-
 
| 09:19
 
| 09:19
| * ‘doPost’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು)
+
| * ‘doPost’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು) ಮತ್ತು
 
|-
 
|-
 
| 09:22
 
| 09:22
Line 346: Line 343:
 
|-
 
|-
 
| 09:32
 
| 09:32
| ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.  
+
| ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
http://spoken-tutorial.org/What_is_a_Spoken_Tutorial
+
 
|-
 
|-
 
| 09:35
 
| 09:35
Line 365: Line 361:
 
|-
 
|-
 
| 09:52
 
| 09:52
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.'''contact@spoken-tutorial.org'''
'''contact@spoken-tutorial.org'''
+
 
|-
 
|-
 
| 09:58
 
| 09:58
Line 381: Line 376:
 
|-
 
|-
 
| 10:28
 
| 10:28
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validated).
+
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated).
 
|-
 
|-
 
| 10:32
 
| 10:32
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ವಂದನೆಗಳು.
ವಂದನೆಗಳು.
+
 
|}
 
|}

Latest revision as of 17:53, 17 March 2017

Time Narration
00:01 Servlet Methods ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು -
00:08 * JSP ಯನ್ನು ಬಳಸಿ, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ತಯಾರಿಸಲು,
00:13 * ‘doGet ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass),
00:16 * ‘doPost ಮೆಥಡ್’ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (pass) ಮತ್ತು
00:20 * doGet ಹಾಗೂ doPost ಮೆಥಡ್ ಗಳ ನಡುವಿನ ವ್ಯತ್ಯಾಸಗಳನ್ನು ಕಲಿಯುವೆವು.
00:25 ಇಲ್ಲಿ, ನಾವು - Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:30 * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
00:33 * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:36 * Firefox ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ.
00:39 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:43 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ -
00:46 * Netbeans IDE ಯ ಮೂಲಕ Core Java ದ ಪ್ರಯೋಗ,
00:49 * HTML ಹಾಗೂ
00:51 * 'Java ಸರ್ವ್ಲೆಟ್' ಮತ್ತು 'JSP’ಗಳ ಪರಿಚಯವಿರಬೇಕು.
00:56 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
01:00 ನಾವು, ‘Library Management System’ ಎಂಬ ನಮ್ಮ ‘ವೆಬ್-ಅಪ್ಲಿಕೇಶನ್’ ಅನ್ನು ತಯಾರಿಸುವುದರ ಮೂಲಕ ಆರಂಭಿಸುವೆವು.
01:06 ಮೊದಲು, ನಾವು ‘ಹೋಮ್- ಪೇಜ್’ ಅನ್ನು ತಯಾರಿಸುವೆವು.
01:09 ‘ಹೋಮ್- ಪೇಜ್’, ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಅನ್ನು ಒಳಗೊಂಡಿರುವುದು.
01:14 ಪ್ರಮಾಣೀಕೃತ ಬಳಕೆದಾರರು (ಯೂಸರ್), Library Management System ಗೆ ‘ಲಾಗ್-ಇನ್’ ಮಾಡಲು ಇದು ಅನುಮತಿಸುವುದು.
01:20 ಈಗ, ನಾವು Netbeans IDE ಗೆ ಬದಲಾಯಿಸೋಣ.
01:23 ಈ ಮೊದಲೇ ನಾವು ಮಾರ್ಪಡಿಸಿದ, 'index ಡಾಟ್ jsp' ಪೇಜ್ ಗೆ ಹೋಗೋಣ.
01:30 ನಮ್ಮ ‘ಹೋಮ್ ಪೇಜ’ನ್ನು ತಯಾರಿಸಲು ನಾನು ಈ ಪೇಜನ್ನು ಮಾರ್ಪಡಿಸಿದ್ದೇನೆ.
01:35 ನಾವು title (ಟೈಟಲ್) ಅನ್ನು, Home Page (ಹೋಮ್ ಪೇಜ್) ಎಂದು ಇಡೋಣ.
01:38 ‘body’ ಯ ಒಳಗಡೆ, border =(ಈಕ್ವಲ್ ಟು) 1 ಇರುವ ಒಂದು ‘table’ ಇದೆ.
01:44 ಇಲ್ಲಿ, ನೀವು ಕೋಡನ್ನು ನೋಡಬಹುದು.
01:47 table ನ ಒಳಗಡೆ, ನಾವು 'Welcome to Library Management System’ ಎಂಬ ಹೆಡ್ಡಿಂಗ್ ಅನ್ನು ಸೇರಿಸಿದ್ದೇವೆ.
01:54 ನಂತರ, ‘This is the home page for Library Management System’ ಎಂಬುದನ್ನು ಒಳಗೊಂಡಿರುವ ಒಂದು ‘ಪ್ಯಾರಾಗ್ರಾಫ್ ಟ್ಯಾಗ್’ ಇದೆ.
02:03 ಆಮೇಲೆ, 'visitorHomePage . jsp’ (ವಿಜಿಟರ್ ಹೋಮ್ ಪೇಜ್ ಡಾಟ್ ಜೆ-ಎಸ್-ಪಿ) ಎಂಬ ಪೇಜ್ ಗೆ ಲಿಂಕ್ ಮಾಡುವ ಒಂದು ‘ಹೈಪರ್ ಲಿಂಕ್’ ಇದೆ.
02:11 ನಾವು ಈ ಪೇಜನ್ನು ನಂತರ ತಯಾರಿಸುವೆವು.
02:13 ನಂತರ, ಬಹಳ ಸರಳವಾದ ಒಂದು ‘ಲಾಗ್-ಇನ್’ ಫಾರ್ಮ್ ಇದೆ.
02:18 ಈ ಫಾರ್ಮ್, ರಜಿಸ್ಟರ್ ಮಾಡಿದ ‘ಯೂಸರ್’ (ಬಳಕೆದಾರ) ನಿಗೆ ‘ಲಾಗ್-ಇನ್’ ಮಾಡಲು ಅನುಮತಿಸುತ್ತದೆ.
02:22 ಈ ಫಾರ್ಮನ್ನು ತಯಾರಿಸುವ ಮೊದಲು, ನೀವು ‘GreetingServlet’ ಎಂಬ ಹೆಸರಿನ ಒಂದು ಸರ್ವ್ಲೆಟ್ ಅನ್ನು ತಯಾರಿಸಬೇಕು.
02:28 ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ ಒಂದು ಹೊಸ ಸರ್ವ್ಲೆಟ್ ಅನ್ನು ತಯಾರಿಸಿ.
02:35 ಸರ್ವ್ಲೆಟ್ ನ ಹೆಸರು, ‘GreetingServlet’ ಎಂದು ಇರುವುದನ್ನು ಗಮನಿಸಿ.
02:39 URL ಪ್ಯಾಟರ್ನ್, GreetingServletPath ಎಂದು ಆಗಿರಬೇಕು.
02:44 ಈ ಫಾರ್ಮ್, ಎರಡು ‘input ಎಲಿಮೆಂಟ್’ಗಳನ್ನು ಹೊಂದಿದೆ - Username ಹಾಗೂ Password.
02:50 ಇದು, ‘Sign In’ ಎಂದು ಹೇಳುವ ಒಂದು Submit ಬಟನ್ ಅನ್ನು ಸಹ ಹೊಂದಿದೆ.
02:55 ನಂತರ, 'addUser.jsp’ ಗೆ ಲಿಂಕ್ ಹೊಂದಿರುವ ಒಂದು ‘ಪ್ಯಾರಾಗ್ರಾಫ್ ಟ್ಯಾಗ್’ ಇದೆ.
03:03 ಇನ್ನೂ ರಿಜಿಸ್ಟರ್ (ನೋಂದಣಿ) ಮಾಡದೇ ಇರುವ ‘ಯೂಸರ್’ಗಳಿಗಾಗಿ, ಇದು ‘ರಿಜಿಸ್ಟ್ರೇಶನ್ ಪೇಜ್’ ಆಗಿದೆ.
03:09 ನಾವು ಈಗ, ನಮ್ಮ GreetingServlet.java ಗೆ ಹೋಗೋಣ.
03:14 ‘org.spokentutorial’ ಎಂಬ ಪ್ಯಾಕೇಜ್ ನಲ್ಲಿಯೇ ‘GreetingServlet.java’, ತಯಾರಿಸಲ್ಪಟ್ಟಿದೆ ಎಂಬುದನ್ನು ಗಮನಿಸಿ.
03:23 ಈಗ ಈ ಸರ್ವ್ಲೆಟ್ ಗೆ, request ಆಬ್ಜೆಕ್ಟ್ ನಿಂದ, ಫಾರ್ಮ್ ಡೇಟಾವನ್ನು ‘ಆಕ್ಸೆಸ್’ ಮಾಡಲು (ಬಳಸಲು) ಸಾಧ್ಯವಾಗುವುದು.
03:30 ಈ ಸರ್ವ್ಲೆಟ್, ‘ಕಂಟ್ರೋಲರ್’ನ ಹಾಗೆ ಕೆಲಸ ಮಾಡುವುದು.
03:33 ಈ ಮೊದಲು, ನಾವು ‘ಕಂಟ್ರೋಲರ್’ ಅನ್ನು ನೋಡಿದ್ದೇವೆ ಎನ್ನುವುದು ನಿಮಗೆ ನೆನಪಿದೆಯೇ?
03:38 ಈಗ, ಸರ್ವ್ಲೆಟ್, ‘ಕಂಟ್ರೋಲರ್’ನಂತೆ ಏನು ಮಾಡುತ್ತದೆ ಎನ್ನುವುದನ್ನು ನಾವು ನೋಡುವೆವು.
03:42 ‘ಫಾರ್ಮ್ ಡೇಟಾ’, request ಆಬ್ಜೆಕ್ಟ್ ನಲ್ಲಿ ನೆಲೆಸಿರುವುದು.
03:46 ‘ಫಾರ್ಮ್ ಡೇಟಾ’ ಪ್ಯಾರಾಮೀಟರ್ ಗಳನ್ನು ಪಡೆದುಕೊಳ್ಳುವುದು ಮೊದಲನೆಯ ಕೆಲಸವಾಗಿದೆ.
03:51 request ಎಂಬ ಆಬ್ಜೆಕ್ಟ್ ನ ಮೇಲೆ, getParameter ಮೆಥಡ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ.
03:57 ಆದ್ದರಿಂದ, ನಾವು ‘Netbeans IDE’ ಗೆ ಬದಲಾಯಿಸೋಣ.
04:02 ‘doGet’ ಮೆಥಡ್ ನ ಒಳಗಡೆ ಹೀಗೆ ಟೈಪ್ ಮಾಡಿ:
04:04 PrintWriter ಸ್ಪೇಸ್ out ಇಕ್ವಲ್ ಟು response ಡಾಟ್ getWriter();
04:14 ನಂತರ, ನಾವು ‘ಫಾರ್ಮ್ ಡೇಟಾ’ ಪ್ಯಾರಾಮೀಟರ್ ಗಳನ್ನು ಪಡೆದುಕೊಳ್ಳುವೆವು.
04:18 ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ:
04:20 String ಸ್ಪೇಸ್ username ಇಕ್ವಲ್ ಟು request ಡಾಟ್ getParameter ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ userName ಮತ್ತು ಸೆಮಿಕೋಲನ್.
04:35 ಈ username, ನಾವು ‘ಫಾರ್ಮ್ ಟ್ಯಾಗ್’ ನಲ್ಲಿ User Name ಗಾಗಿ ಸೇರಿಸಿದ ಹೆಸರು ಆಗಿದೆ ಎನ್ನುವುದನ್ನು ಗಮನಿಸಿ.
04:43 ಹೀಗೆಯೇ, ನಾವು password ಅನ್ನು ಸಹ ಪಡೆದುಕೊಳ್ಳುವೆವು.
04:48 ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ: String ಸ್ಪೇಸ್ password ಇಕ್ವಲ್ ಟು request ಡಾಟ್ getParameter ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ password ಸೆಮಿಕೋಲನ್.
05:03 ನಂತರ, ನಾವು ಔಟ್ಪುಟ್ ನಲ್ಲಿ User Name ಅನ್ನು ಪ್ರಿಂಟ್ ಮಾಡುವೆವು.
05:08 ಆದ್ದರಿಂದ, ಮುಂದಿನ ಸಾಲಿನಲ್ಲಿ ಹೀಗೆ ಟೈಪ್ ಮಾಡಿ:
05:10 out ಡಾಟ್ println ಬ್ರಾಕೆಟ್ಸ್ ಒಳಗಡೆ ಮತ್ತು ಡಬಲ್ ಕೋಟ್ಸ್ ನಲ್ಲಿ Hello from GET Method ಪ್ಲಸ್ username;
05:21 ಈಗ, ಈ ಪ್ರೊಜೆಕ್ಟ್ ಅನ್ನು ‘ರನ್’ ಮಾಡಲು, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ.
05:27 ‘Clean and Build’ ನ ಮೇಲೆ ಕ್ಲಿಕ್ ಮಾಡಿ.
05:29 ಮತ್ತೊಮ್ಮೆ ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ, ‘Run’ ನ ಮೇಲೆ ಕ್ಲಿಕ್ ಮಾಡಿ.
05:35 ಹೀಗೆ, ಸರ್ವರ್ ಈಗ ‘ರನ್’ ಆಗುತ್ತಿದೆ.
05:38 ಅದು MyFirstProject ಅನ್ನು ಅಳವಡಿಸಿದೆ.
05:41 ಬ್ರೌಸರ್ ನಲ್ಲಿ ನಮ್ಮ ‘ಹೋಮ್ ಪೇಜ’ನ್ನು ಪ್ರದರ್ಶಿಸಲಾಗಿದೆ.
05:45 ಪೇಜ್ ನ ಟೈಟಲ್ (ಶೀರ್ಷಿಕೆ), ‘Home Page’ ಎಂದು ಇರುವುದನ್ನು ಗಮನಿಸಿ.
05:50 ಇಲ್ಲಿ ನಾವು, ಬಹಳ ಸರಳವಾದ ಒಂದು ‘ಲಾಗ್-ಇನ್’ ಫಾರ್ಮನ್ನು ನೋಡಬಹುದು.
05:54 ನಾನು Username ಹಾಗೂ Password ಗಳನ್ನು ನಮೂದಿಸುತ್ತೇನೆ (enter).
05:58 ನಾನು Username ಅನ್ನು “arya” ಎಂದು
06:02 ಮತ್ತು Password ಅನ್ನು “arya*123” ( ಆರ್ಯಾ ಸ್ಟಾರ್ ವನ್-ಟು-ಥ್ರೀ) ಎಂದು ಟೈಪ್ ಮಾಡುವೆನು.
06.06 ಆಮೇಲೆ ‘Sign In’ ನ ಮೇಲೆ ಕ್ಲಿಕ್ ಮಾಡಿ.
06:09 ನಮಗೆ “Hello from GET Method arya” ಎಂಬ ಔಟ್ಪುಟ್ ಸಿಕ್ಕಿರುವುದನ್ನು ನಾವು ನೋಡಬಹುದು.
06:15 ಈಗ, ಯೂಸರ್ ನಿಗೆ ಇಲ್ಲಿ ‘ಲಾಗ್-ಇನ್’ ಮಾಡಲು ಸಾಧ್ಯವಾಯಿತು; ಏಕೆಂದರೆ ನಾವು ಕೋಡ್ ನಲ್ಲಿ ಯಾವುದೇ ‘ವ್ಯಾಲಿಡೇಶನ್’ಅನ್ನು ಸೇರಿಸಿರಲಿಲ್ಲ.
06:24 ನಾವು ಇದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಮಾಡುವೆವು.
06:28 ಈಗ, ಇಲ್ಲಿ URL ನತ್ತ ಒಮ್ಮೆ ನೋಡಿ.
06:31 ಇದು ಹೀಗಿದೆ: localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ GreetingServletPath ಪ್ರಶ್ನಾರ್ಥಕ ಚಿಹ್ನೆ userName ಇಕ್ವಲ್ ಟು arya ಮತ್ತು password ಇಕ್ವಲ್ ಟು arya *123.
06:49 ಈಗ, ‘ಫಾರ್ಮ್ ಡೇಟಾ’ ಹಾಗೂ ‘ಪೇಜ್ನ ಮಾಹಿತಿ’ಗಳನ್ನು ಪ್ರಶ್ನಾರ್ಥಕ ಚಿಹ್ನೆಯಿಂದ ಬೇರ್ಪಡಿಸಲಾಗಿದೆ.
06:56 ಫಾರ್ಮ್ ನಲ್ಲಿ ನಾವು ನಮೂದಿಸಿದ username ಮತ್ತು password ಗಳು, URL ನಲ್ಲಿ ಸಹ ಇರುವುದನ್ನು ನಾವು ನೋಡಬಹುದು.
07:05 ಈಗ, ‘POST’ ಮೆಥಡ್ ಅನ್ನು ಬಳಸಿ ಇದನ್ನೇ ಮಾಡಲು ಪ್ರಯತ್ನಿಸೋಣ.
07:10 ಆದ್ದರಿಂದ, ‘IDE’ ಗೆ ಹಿಂದಿರುಗಿ.
07:12 ‘doGet’ ಮೆಥಡ್ ಗಾಗಿ ನಾವು ಬರೆದ ಕೋಡನ್ನು ಕಾಪಿ ಮಾಡಿ ಮತ್ತು ಇದನ್ನು ‘doPost’ ಮೆಥಡ್ ನಲ್ಲಿ ಪೇಸ್ಟ್ ಮಾಡಿ.
07:20 ಈಗ, ‘println ಸ್ಟೇಟ್ಮೆಂಟ್’ ಅನ್ನು “Hello from POST Method” ಎಂದು ಬದಲಾಯಿಸಿ.
07:27 ಈಗ, ನಾವು ‘index ಡಾಟ್ jsp’ ಯನ್ನು ತೆರೆಯೋಣ (open).
07:31 ಇಲ್ಲಿ, ‘form’ ಟ್ಯಾಗ್ ನ ‘method’ ಅಟ್ರಿಬ್ಯೂಟ್ ಅನ್ನು, ‘POST’ ಎಂದು ನಾವು ಬದಲಾಯಿಸಲೇಬೇಕು.
07:37 ನೀವು ಈಗ ಈ ಕೋಡನ್ನು ನೋಡಬಹುದು.
07:42 ಇದು, ‘form action’ ಇಕ್ವಲ್ ಟು ‘GreetingServletPath’ ‘method ಇಕ್ವಲ್ ಟು POST’ ಎಂದು ಇರುತ್ತದೆ.
07:49 ಈಗ, ನಾವು ಈ ಪ್ರೊಜೆಕ್ಟ್ ಅನ್ನು ಮತ್ತೊಮ್ಮೆ ರನ್ ಮಾಡುವೆವು.
07:53 ಆದ್ದರಿಂದ, MyFirstProject ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ‘Run’ ನ ಮೇಲೆ ಕ್ಲಿಕ್ ಮಾಡಿ.
07:58 ‘GET’ ಮೆಥಡ್ ಅನ್ನು ಬಳಸಿದಾಗ ನಮಗೆ ಸಿಕ್ಕಂತಹ ಔಟ್ಪುಟ್ ಅನ್ನು ನಾವು ಪಡೆದಿದ್ದೇವೆ.
08:04 ಆದ್ದರಿಂದ, ನಾವು Username ಹಾಗೂ Password ಗಳನ್ನು ಇನ್ನೊಮ್ಮೆ ಟೈಪ್ ಮಾಡೋಣ.
08:08 ಆಮೇಲೆ ‘Sign In’ ನ ಮೇಲೆ ಕ್ಲಿಕ್ ಮಾಡಿ.
08:12 ನಮಗೆ “Hello from POST Method arya” ಎಂದು ಸಿಕ್ಕಿರುವುದನ್ನು ಗಮನಿಸಿ.
08:17 ಈಗ ಒಮ್ಮೆ URL ನತ್ತ ನೋಡಿ.
08:19 ಇದು, 'localhost ಕೋಲನ್ 8080 ಸ್ಲ್ಯಾಶ್ MyFirstProject ಸ್ಲ್ಯಾಶ್ GreetingServlet Path ' ಎಂದು ಆಗಿದೆ.
08:25 ಇಲ್ಲಿ, request ನ URL ನಲ್ಲಿ, ನಮಗೆ ಫಾರ್ಮ್ ಡೇಟಾ ಕಂಡುಬರುವುದಿಲ್ಲ.
08:30 ಇದು, doGet ಹಾಗೂ doPost ಮೆಥಡ್ ಗಳ ನಡುವಿನ ಮುಖ್ಯ ವ್ಯತ್ಯಾಸವಾಗಿದೆ.
08:35 ಈಗ ನಾವು, ‘GET’ ಮೆಥಡ್ ಅನ್ನು ಯಾವಾಗ ಮತ್ತು POST ಮೆಥಡ್ ಅನ್ನು ಯಾವಾಗ ಬಳಸುವುದೆಂದು ತಿಳಿಯೋಣ.
08:42 ‘GET’ ಮೆಥಡ್ ಅನ್ನು -
08:44 ‘ಫಾರ್ಮ್’ ಚಿಕ್ಕದಾಗಿದ್ದು, ಈ ಕಾರಣದಿಂದ ಡೇಟಾ ಕಡಿಮೆ ಇದ್ದಾಗ ಅಥವಾ
08:48 ‘ಯೂಸರ್’ನಿಗೆ, ಡೇಟಾದಲ್ಲಿ ಇರುವುದನ್ನು URL ನಲ್ಲಿ ತೋರಿಸಬೇಕಾದ ಸಂದರ್ಭಗಳಲ್ಲಿ ಬಳಸಲಾಗುವುದು.
08:53 ‘POST’ ಮೆಥಡ್ ಅನ್ನು -
08:55 ‘ಫಾರ್ಮ್’ ದೊಡ್ಡದಾಗಿದ್ದು ಈ ಕಾರಣದಿಂದ ಡೇಟಾ ಹೆಚ್ಚು ಇದ್ದಾಗ ಮತ್ತು
09:00 * ಯೂಸರ್ ನಿಗೆ, ಡೇಟಾದಲ್ಲಿ ಇರುವುದನ್ನು URL ನಲ್ಲಿ ತೋರಿಸುವುದು ಬೇಡವಾಗಿದ್ದರೆ ಇಂತಹ ಸಂದರ್ಭಗಳಲ್ಲಿ ಬಳಸಲಾಗುವುದು.
09:06 ಉದಾ: ಪಾಸ್ವರ್ಡ್ಸ್.
09:08 ಸಂಕ್ಷಿಪ್ತವಾಗಿ,
09:10 ಈ‘ಟ್ಯುಟೋರಿಯಲ್’ನಲ್ಲಿ ನಾವು -
09:12 * ‘JSP’ ಯನ್ನು ಬಳಸಿ ಒಂದು ಸರಳವಾದ ‘ಲಾಗ್-ಇನ್ ಫಾರ್ಮ್’ ಅನ್ನು ತಯಾರಿಸಲು,
09:16 * ‘doGet’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು),
09:19 * ‘doPost’ ಮೆಥಡ್ ಅನ್ನು ಬಳಸಿ ಪ್ಯಾರಾಮೀಟರ್ ಗಳನ್ನು ರವಾನಿಸಲು (‘ಪಾಸ್’ ಮಾಡಲು) ಮತ್ತು
09:22 * doGet ಹಾಗೂ doPost ಮೆಥಡ್ ಗಳ ನಡುವಿನ ವ್ಯತ್ಯಾಸ ಇತ್ಯಾದಿಗಳನ್ನು ಕಲಿತಿದ್ದೇವೆ.
09:26 ಇನ್ನಷ್ಟು ಮುಂದುವರಿಯುವ ಮೊದಲು ನೀವು ಈ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
09:32 ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
09:35 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:38 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:42 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
09:45 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:48 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:52 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org
09:58 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
10:02 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
10:09 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
10:19 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
10:28 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated).
10:32 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal