Difference between revisions of "Java-Business-Application/C2/Creating-a-Java-web-project/Kannada"
From Script | Spoken-Tutorial
Sandhya.np14 (Talk | contribs) |
|||
(2 intermediate revisions by 2 users not shown) | |||
Line 10: | Line 10: | ||
|- | |- | ||
| 00:09 | | 00:09 | ||
− | | * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು | + | | * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು, |
|- | |- | ||
| 00:12 | | 00:12 | ||
− | | * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ | + | | * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ ಹಾಗೂ |
|- | |- | ||
| 00:15 | | 00:15 | ||
− | | * | + | | * web.xml ಫೈಲ್ ನ ಬಗ್ಗೆ ಕಲಿಯುವೆವು. |
|- | |- | ||
| 00:19 | | 00:19 | ||
− | | ಇಲ್ಲಿ ನಾವು, | + | | ಇಲ್ಲಿ ನಾವು, '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
− | + | ||
− | + | ||
− | + | ||
|- | |- | ||
| 00:23 | | 00:23 | ||
− | | * '''Netbeans IDE''' 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು) | + | | * '''Netbeans IDE''' 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
|- | |- | ||
| 00:26 | | 00:26 | ||
− | |* '''JDK''' 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) | + | |* '''JDK''' 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
|- | |- | ||
| 00:28 | | 00:28 | ||
Line 46: | Line 43: | ||
|- | |- | ||
| 00:44 | | 00:44 | ||
− | | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ | + | | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
|- | |- | ||
| 00:50 | | 00:50 | ||
Line 52: | Line 49: | ||
|- | |- | ||
| 00:56 | | 00:56 | ||
− | | ಇದಕ್ಕಾಗಿ, ನಾವು Netbeans IDE ಗೆ | + | | ಇದಕ್ಕಾಗಿ, ನಾವು Netbeans IDE ಗೆ ಬದಲಾಯಿಸೋಣ. |
|- | |- | ||
| 01:01 | | 01:01 | ||
Line 67: | Line 64: | ||
|- | |- | ||
| 01:20 | | 01:20 | ||
− | | ನಂತರ ತೆರೆದುಕೊಳ್ಳುವ ವಿಂಡೋದಲ್ಲಿ, | + | | ನಂತರ, ತೆರೆದುಕೊಳ್ಳುವ ವಿಂಡೋದಲ್ಲಿ, |
|- | |- | ||
|01:23 | |01:23 | ||
Line 109: | Line 106: | ||
|- | |- | ||
| 02:25 | | 02:25 | ||
− | | ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು | + | | ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು, |
|- | |- | ||
| 02:31 | | 02:31 | ||
Line 133: | Line 130: | ||
|- | |- | ||
| 03:07 | | 03:07 | ||
− | | ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, | + | | ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, ಅನಂತರ New File ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:16 | | 03:16 | ||
Line 172: | Line 169: | ||
|- | |- | ||
| 04:04 | | 04:04 | ||
− | | ಇದು ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು. | + | | ಇದು, ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು. |
|- | |- | ||
| 04:10 | | 04:10 | ||
Line 178: | Line 175: | ||
|- | |- | ||
| 04:14 | | 04:14 | ||
− | | ಮತ್ತೊಮ್ಮೆ ‘MyFirstProject’ ನ ಮೇಲೆ, | + | | ಮತ್ತೊಮ್ಮೆ ‘MyFirstProject’ ನ ಮೇಲೆ, ಅನಂತರ Run ನ ಮೇಲೆ ಕ್ಲಿಕ್ ಮಾಡಿ. |
|- | |- | ||
|04:20 | |04:20 | ||
− | | ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು | + | | ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು ‘MyFirstProject’ ಅನ್ನು ಸಜ್ಜುಗೊಳಿಸಿದೆ (deployed). |
|- | |- | ||
|04:27 | |04:27 | ||
Line 190: | Line 187: | ||
|- | |- | ||
| 04:39 | | 04:39 | ||
− | | ಪೇಜನ್ನು | + | | ಪೇಜನ್ನು ನಿರೂಪಿಸಿರುವ (ರೆಂಡರ್) ಇಲ್ಲಿಯ URL ನತ್ತ ಈಗ ನಾವು ಒಮ್ಮೆ ನೋಡೋಣ. |
|- | |- | ||
| 04:44 | | 04:44 | ||
Line 217: | Line 214: | ||
|- | |- | ||
| 05:24 | | 05:24 | ||
− | | ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index. | + | | ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index.jsp’ ಯನ್ನು ಒದಗಿಸುತ್ತದೆ. |
|- | |- | ||
| 05:30 | | 05:30 | ||
Line 244: | Line 241: | ||
|- | |- | ||
| 06:15 | | 06:15 | ||
− | | | + | | ಹಾಗಾಗಿ, ಆ ಇನ್ಸ್ಟನ್ಸ್ ನಲ್ಲಿ ಡಿಪ್ಲಾಯ್ ಮಾಡಲಾಗಿರುವ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ನಾವು ಟೈಪ್ ಮಾಡಲೇಬೇಕು. |
|- | |- | ||
| 06:21 | | 06:21 | ||
Line 250: | Line 247: | ||
|- | |- | ||
| 06:26 | | 06:26 | ||
− | | Enter ಅನ್ನು | + | | Enter ಅನ್ನು ಒತ್ತೋಣ. ಹೀಗೆ, “Hello World” ಪ್ರದರ್ಶಿಸಲಾಗಿರುವುದನ್ನು ನಾವು ನೋಡುತ್ತೇವೆ. |
− | + | ||
− | + | ||
− | + | ||
|- | |- | ||
| 06:31 | | 06:31 | ||
− | |ಸಂಕ್ಷಿಪ್ತವಾಗಿ, | + | |ಸಂಕ್ಷಿಪ್ತವಾಗಿ, ಈ ‘ಟ್ಯುಟೋರಿಯಲ್’ನಲ್ಲಿ ನಾವು - |
− | + | ||
− | + | ||
− | + | ||
|- | |- | ||
| 06:35 | | 06:35 | ||
− | |* ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು | + | |* ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು, |
|- | |- | ||
| 06:38 | | 06:38 | ||
Line 312: | Line 303: | ||
|- | |- | ||
| 07:44 | | 07:44 | ||
− | | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ | + | | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate). |
|- | |- | ||
| 07:48 | | 07:48 | ||
− | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ |
ವಂದನೆಗಳು. | ವಂದನೆಗಳು. | ||
|} | |} |
Latest revision as of 17:43, 17 March 2017
Time | Narration |
00:00 | Creating a Java Web Project ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ, ನಾವು - |
00:09 | * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು, |
00:12 | * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ ಹಾಗೂ |
00:15 | * web.xml ಫೈಲ್ ನ ಬಗ್ಗೆ ಕಲಿಯುವೆವು. |
00:19 | ಇಲ್ಲಿ ನಾವು, Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:23 | * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
00:26 | * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
00:28 | * ‘Firefox’ ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ. |
00:32 | ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು. |
00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - |
00:39 | Netbeans IDE ಯನ್ನು ಬಳಸಿ Core Java ಹಾಗೂ |
00:42 | HTML ಇವುಗಳನ್ನು ತಿಳಿದಿರಬೇಕು. |
00:44 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ. |
00:50 | ಈಗ, Netbeans IDE ಬಳಸಿ, ಒಂದು ಸುಲಭವಾದ Java ವೆಬ್ ಪ್ರೊಜೆಕ್ಟ್ ಅನ್ನು ಹೇಗೆ ತಯಾರಿಸುವುದೆಂದು ನಾವು ನೋಡೋಣ. |
00:56 | ಇದಕ್ಕಾಗಿ, ನಾವು Netbeans IDE ಗೆ ಬದಲಾಯಿಸೋಣ. |
01:01 | IDE ಯ ಮೇಲ್ಗಡೆ, ಎಡಮೂಲೆಯಲ್ಲಿ, ಕ್ರಮವಾಗಿ File ಮತ್ತು New Project ಇವುಗಳ ಮೇಲೆ ಕ್ಲಿಕ್ ಮಾಡಿ. |
01:08 | ಒಂದು New Project ವಿಂಡೋ ತೆರೆದುಕೊಳ್ಳುತ್ತದೆ. |
01:12 | Categories ನಿಂದ Java Web ಅನ್ನು ಹಾಗೂ Projects ನಿಂದ Web Application ಅನ್ನು ಆರಿಸಿಕೊಳ್ಳಿ. |
01:18 | ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ. |
01:20 | ನಂತರ, ತೆರೆದುಕೊಳ್ಳುವ ವಿಂಡೋದಲ್ಲಿ, |
01:23 | Project Name ಎನ್ನುವಲ್ಲಿ, MyFirstProject ಎಂದು ಟೈಪ್ ಮಾಡಿ. |
01:27 | Project location ಮತ್ತು Project Folder ಗಳನ್ನು ಹಾಗೆಯೇ ಇಟ್ಟುಬಿಡಿ. |
01:31 | ಆಮೇಲೆ, Next ನ ಮೇಲೆ ಕ್ಲಿಕ್ ಮಾಡಿ. |
01:35 | GlassFish Server ಅನ್ನು Server ಎಂದು ಆಯ್ಕೆಮಾಡಿ. |
01:39 | ಇಲ್ಲಿ, Context Path, “MyFirstProject” ಎಂದು ಆಗಿರುವುದನ್ನು ಗಮನಿಸಿ. ಇದು ನಮ್ಮ Project ನ ಹೆಸರೇ ಆಗಿದೆ. |
01:47 | ನಾವು ಇದರ ಬಗ್ಗೆ ವಿವರವಾಗಿ ಕಲಿಯುವೆವು. |
01:50 | ಈಗ, ಕ್ರಮವಾಗಿ Next ಹಾಗೂ Finish ಗಳ ಮೇಲೆ ಕ್ಲಿಕ್ ಮಾಡಿ. |
01:55 | Projects ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:58 | ಇಲ್ಲಿ ಹಲವಾರು ನೋಡ್ಸ್ ಗಳಿರುವುದನ್ನು ಮತ್ತು “My First Project” ಎಂಬ ವೆಬ್-ಅಪ್ಲಿಕೇಶನ್ ನ ಹೆಸರು ‘ಕ್ರಿಯೇಟ್’ ಆಗಿರುವುದನ್ನು ನಾವು ನೋಡಬಹುದು. |
02:08 | ಈಗ ಸಧ್ಯಕ್ಕೆ ನಾವು ಈ ನೋಡ್ಸ್ ಗಳತ್ತ ಗಮನ ಕೊಡಬೇಕಾಗಿಲ್ಲ. |
02:11 | ಆದರೆ, ಇದರಲ್ಲಿ ಏನು ಇದೆ ಎನ್ನುವುದನ್ನು ಕ್ಲಿಕ್ ಮಾಡಿ ನಾನು ನಿಮಗೆ ತೋರಿಸುತ್ತೇನೆ. |
02:16 | ಈಗ ನಾವು Deployment Descriptor ಎಂಬುದರ ಬಗ್ಗೆ ತಿಳಿಯೋಣ. |
02:21 | ಒಂದು ‘ವೆಬ್-ಅಪ್ಲಿಕೇಶನ್’ನ ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’, |
02:25 | ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು, |
02:31 | ಮತ್ತು ವೆಬ್-ಸರ್ವರ್, ವೆಬ್ ನ ‘ರಿಕ್ವೆಸ್ಟ್’ಗಳನ್ನು ಪೂರೈಸಲು ಇವುಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ವಿವರಿಸುತ್ತದೆ. |
02:37 | ವೆಬ್-ಸರ್ವರ್, ಅಪ್ಲಿಕೇಶನ್ ಗಾಗಿ request ಅನ್ನು ಪಡೆಯುತ್ತದೆ. |
02:42 | ಇದು, ರಿಕ್ವೆಸ್ಟ್ ನ URL ಅನ್ನು ಮ್ಯಾಪ್ ಮಾಡಲು, ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’ ಅನ್ನು ಬಳಸುತ್ತದೆ. |
02:48 | ಇದು URL ಅನ್ನು, ರಿಕ್ವೆಸ್ಟ್ ಅನ್ನು ನಿರ್ವಹಿಸಬೇಕಾದ ಕೋಡ್ ಗೆ ಮ್ಯಾಪ್ ಮಾಡುತ್ತದೆ. |
02:52 | ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’, ‘web.xml’ ಎನ್ನುವ ಹೆಸರಿನ ಫೈಲ್ ಆಗಿದೆ. |
02:57 | ಈಗ ನಾವು IDE ಗೆ ಹಿಂದಿರುಗೋಣ. |
03:00 | ಇಲ್ಲಿ ಲಭ್ಯವಿರುವ ನೋಡ್ ಗಳಲ್ಲಿ, ‘web.xml’ ಫೈಲನ್ನು ಹುಡುಕಲು ನಮಗೆ ಸಾಧ್ಯವಾಗುತ್ತಿಲ್ಲ. |
03:07 | ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, ಅನಂತರ New File ನ ಮೇಲೆ ಕ್ಲಿಕ್ ಮಾಡಿ. |
03:16 | Categories ನಿಂದ Web ಅನ್ನು ಆರಿಸಿಕೊಳ್ಳಿ. |
03:19 | ಮತ್ತು File Types ನಿಂದ, ‘Standard Deployment Descriptor (web.xml)’ ಅನ್ನು ಆರಿಸಿಕೊಳ್ಳಿ. |
03:25 | ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ. |
03:27 | ಮತ್ತು Finish ನ ಮೇಲೆ ಕ್ಲಿಕ್ ಮಾಡಿ. |
03:30 | IDE ಯ ಎಡಭಾಗದಲ್ಲಿರುವ Files ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
03:34 | ‘Web’ ನೋಡ್ ನ ‘WEB-INF’ ಫೋಲ್ಡರ್ ನ ಅಡಿಯಲ್ಲಿ, ‘web.xml’ ಕಾಣುತ್ತಿರುವುದನ್ನು ಗಮನಿಸಿ. |
03:42 | ಈಗ ನೀವು ‘ಸೋರ್ಸ್-ಕೋಡ’ನ್ನು ನೋಡಬಹುದು. |
03:46 | ಇಲ್ಲಿ ಒಂದು ‘xml ಹೆಡರ್’ ಇದೆ. |
03:50 | ಒಂದು ‘web-app ನೋಡ್’ ಸಹ ಇದೆ. |
03:53 | ಈಗ, ನಾವು ‘ಅಪ್ಲಿಕೇಶನ್’ಅನ್ನು ‘ರನ್’ ಮಾಡಲು ಪ್ರಯತ್ನಿಸೋಣ. |
03:57 | ಇದನ್ನು ಮಾಡಲು, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ. |
04:02 | ‘Clean and Build’ ನ ಮೇಲೆ ಕ್ಲಿಕ್ ಮಾಡಿ. |
04:04 | ಇದು, ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು. |
04:10 | ಇದು ಅಪ್ಲಿಕೇಶನ್ ಅನ್ನು ರಿ-ಕಂಪೈಲ್ ಸಹ ಮಾಡುವುದು. |
04:14 | ಮತ್ತೊಮ್ಮೆ ‘MyFirstProject’ ನ ಮೇಲೆ, ಅನಂತರ Run ನ ಮೇಲೆ ಕ್ಲಿಕ್ ಮಾಡಿ. |
04:20 | ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು ‘MyFirstProject’ ಅನ್ನು ಸಜ್ಜುಗೊಳಿಸಿದೆ (deployed). |
04:27 | ಒಂದು ಬ್ರೌಸರ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ‘Hello World’ ಎಂದು ತೋರಿಸುತ್ತದೆ. |
04:32 | ಏಕೆಂದರೆ, ನಾವು ಪ್ರೊಜೆಕ್ಟ್ ಅನ್ನು ರನ್ ಮಾಡಿದಾಗ, ವೆಬ್-ಅಪ್ಪ್ಲಿಕೇಶನ್, ಇಲ್ಲಿತೋರಿಸಲಾದ ಪೇಜನ್ನು ನಿರೂಪಿಸುತ್ತದೆ (render). |
04:39 | ಪೇಜನ್ನು ನಿರೂಪಿಸಿರುವ (ರೆಂಡರ್) ಇಲ್ಲಿಯ URL ನತ್ತ ಈಗ ನಾವು ಒಮ್ಮೆ ನೋಡೋಣ. |
04:44 | ಇದು 'localhost ಕೋಲನ್ 8080 ಸ್ಲ್ಯಾಶ್ MyFirstProject' ಎಂದು ಇರುತ್ತದೆ. |
04:49 | ಹೀಗಾಗಿ, 'MyFirstProject' ಅನ್ನು ನಾವು ರನ್ ಮಾಡಿದಾಗ, 'HelloWorld!’ ಎಂದು ಹೇಳುವ ಒಂದು JSP ಪೇಜನ್ನು ಡೀಫಾಲ್ಟ್ ಆಗಿ ಪಡೆಯುತ್ತೇವೆ. |
04:57 | ಈಗ, ನಮ್ಮ IDE ಗೆ ನಾವು ಹಿಂದಿರುಗೋಣ. |
05:00 | WEB-INF ಫೋಲ್ಡರ್ ನ ಅಡಿಯಲ್ಲಿ 'index.jsp’ ಯನ್ನು ನಾವು ನೋಡಬಹುದು. |
05:07 | 'index.jsp’ ಯ ಮೇಲೆ ಡಬಲ್-ಕ್ಲಿಕ್ ಮಾಡಿ. |
05:10 | ಇಲ್ಲಿ ನಾವು ‘ಸೋರ್ಸ್- ಕೋಡ’ನ್ನು ನೋಡಬಹುದು. |
05:12 | ಇದು ಒಂದು ಸರಳವಾದ ‘JSP ಪೇಜ್’ ಆಗಿದ್ದು, ‘HTML ಟ್ಯಾಗ್’ ಗಳನ್ನು ಮಾತ್ರ ಹೊಂದಿದೆ. |
05:17 | ಇದು, ‘JSP Page’ ಎಂಬ title ಅನ್ನು ಮತ್ತು 'Hello World' ಎಂಬ heading (ಹೆಡ್ಡಿಂಗ್) ಅನ್ನು ಹೊಂದಿದೆ. |
05:24 | ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index.jsp’ ಯನ್ನು ಒದಗಿಸುತ್ತದೆ. |
05:30 | ನಾವು ContextPath ಎಂಬುದನ್ನು ಈ ಮೊದಲು ನೋಡಿದ್ದೆವು ಎಂದು ನೆನಪಿಸಿಕೊಳ್ಳಿ. |
05:36 | ನಾವು ContextPath ಅನ್ನು, MyFirstProject ಎಂದು ಸೆಟ್ ಮಾಡಿದ್ದೆವು. |
05:41 | ಈಗ, ಬ್ರೌಸರ್ ಗೆ ಹಿಂದಿರುಗಿ. |
05:44 | URL ಗಾಗಿ, 'localhost:8080’ (ಲೋಕಲ್-ಹೋಸ್ಟ್ ಕೋಲನ್ 8080) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
05:50 | Glassfish Server ನ ಹೋಮ್-ಪೇಜ್ ಕಾಣುತ್ತಿರುವುದನ್ನು ನಾವು ನೋಡುತ್ತೇವೆ. |
05:56 | ಇಲ್ಲಿ, 8080, ಮಷಿನ್ ನ ಮೇಲೆ ಸರ್ವರ್ ರನ್ ಆಗುವ ಡೀಫಾಲ್ಟ್ ಕೋರ್ಸ್ ಆಗಿದೆ. |
06:01 | ಈ ‘Glassfish Server ಇನ್ಸ್ಟನ್ಸ್’ ನ ಮೇಲೆ ಅನೇಕ ಅಪ್ಲಿಕೇಶನ್ ಗಳು ‘ರನ್’ ಆಗುತ್ತಿರಬಹುದು. |
06:08 | ಯಾವುದೇ ಒಂದು ಅಪ್ಲಿಕೇಶನ್ ಅನ್ನು ಅಕ್ಸೆಸ್ (access) ಮಾಡಲು, URL ನಲ್ಲಿ ಆ ಅಪ್ಲಿಕೇಶನ್ ನ ಹೆಸರನ್ನು ಟೈಪ್ ಮಾಡಿ. |
06:15 | ಹಾಗಾಗಿ, ಆ ಇನ್ಸ್ಟನ್ಸ್ ನಲ್ಲಿ ಡಿಪ್ಲಾಯ್ ಮಾಡಲಾಗಿರುವ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ನಾವು ಟೈಪ್ ಮಾಡಲೇಬೇಕು. |
06:21 | ಆದ್ದರಿಂದ, ನಾವು ‘ಸ್ಲ್ಯಾಶ್ MyFirstProject’ ಎಂದು ಟೈಪ್ ಮಾಡಿ, |
06:26 | Enter ಅನ್ನು ಒತ್ತೋಣ. ಹೀಗೆ, “Hello World” ಪ್ರದರ್ಶಿಸಲಾಗಿರುವುದನ್ನು ನಾವು ನೋಡುತ್ತೇವೆ. |
06:31 | ಸಂಕ್ಷಿಪ್ತವಾಗಿ, ಈ ‘ಟ್ಯುಟೋರಿಯಲ್’ನಲ್ಲಿ ನಾವು - |
06:35 | * ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು, |
06:38 | * ವೆಬ್ ಪೂಜೆಕ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಮತ್ತು |
06:41 | * 'web.xml' ಫೈಲ್ನ ಬಗ್ಗೆ ಕಲಿತಿದ್ದೇವೆ. |
06:44 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
06:46 | ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
06:50 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
06:54 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
07:00 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:04 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:07 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
07:13 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
07:17 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
07:23 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
07:27 | http://spoken-tutorial.org/NMEICT- Intro |
07:34 | ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ. |
07:44 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate). |
07:48 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ
ವಂದನೆಗಳು. |
Contributors and Content Editors
Chaithanyarao, Pratik kamble, Sandhya.np14, Vasudeva ahitanal