Difference between revisions of "GChemPaint/C2/Formation-of-molecules/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 4: Line 4:
 
|-
 
|-
 
|00:01
 
|00:01
| ನಮಸ್ಕಾರ.
+
| ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Formation of molecules''' (ಫಾರ್ಮೇಶನ್ ಆಫ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
|-
+
|00:02
+
| '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Formation of molecules''' (ಫಾರ್ಮೇಶನ್ ಆಫ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
+
 
|-
 
|-
 
|00:08
 
|00:08
Line 311: Line 308:
 
|-
 
|-
 
|07:15
 
|07:15
| ಒಂದು ಅಸೈನ್ಮೆಂಟ್ ಎಂದು,
+
| ಒಂದು ಅಸೈನ್ಮೆಂಟ್ ಎಂದು, Octane (ಓಕ್ಟೇನ್) ನ ರಚನೆಯನ್ನು ‘ಡ್ರಾ’ ಮಾಡಿ.
|-
+
|07:16
+
| Octane (ಓಕ್ಟೇನ್) ನ ರಚನೆಯನ್ನು ‘ಡ್ರಾ’ ಮಾಡಿ.
+
 
|-
 
|-
 
|07:18
 
|07:18

Latest revision as of 15:52, 17 March 2017

Time Narration
00:01 ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿಯ Formation of molecules (ಫಾರ್ಮೇಶನ್ ಆಫ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:08 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:11 * ಸಂಯುಕ್ತಗಳ (ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು
00:14 * ಈಗಿನ ಮೂಲಧಾತುವನ್ನು ಬದಲಾಯಿಸುವುದು,
00:16 * ‘ಅಲ್ಕೈಲ್ ಗ್ರುಪ್’ (Alkyl group) ಗಳನ್ನು ಸೇರಿಸುವುದು,
00:18 * ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು,

ಇತ್ಯಾದಿಗಳನ್ನು ಕಲಿಯುವೆವು.

00:21 ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಯನ್ನು ಬಳಸುತ್ತಿದ್ದೇನೆ.
00:33 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:38 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:41 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ.
00:47 ಇಲ್ಲಿ Propane(ಪ್ರೊಪೇನ್), Butane (ಬ್ಯುಟೇನ್) ಮತ್ತು Heptane (ಹೆಪ್ಟೇನ್) ಗಳ ರಚನೆಗಳಿಗಾಗಿ ಸ್ಲೈಡ್ ಇದೆ.
00:54 ಸ್ಲೈಡ್ ನಲ್ಲಿ ತೋರಿಸಿದಂತೆ, ನಾನು ಪ್ರೊಪೇನ್ ಮತ್ತು ಬ್ಯುಟೇನ್ ಗಳ ರಚನೆಗಳೊಂದಿಗೆ ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
01:03 ಬ್ಯುಟೇನ್ ನ ರಚನೆಯಲ್ಲಿ, ಕೊನೆಯಲ್ಲಿರುವ ಕಾರ್ಬನ್ ಅಣುಗಳ ಬದಲಿಗೆ ನಾವು ಕ್ಲೋರಿನ್ ಅಣುಗಳನ್ನು ಸೇರಿಸೋಣ.
01:10 ಇದಕ್ಕಾಗಿ ನಾನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಅನ್ನು ಬಳಸುವೆನು.
01:15 Current element (ಕರೆಂಟ್ ಎಲಿಮೆಂಟ್) ನ ಡ್ರಾಪ್-ಡೌನ್ ಆರೋ ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
01:19 ಈ ‘ಬಟನ್’ಅನ್ನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಎಂದು ಕರೆಯಲಾಗುತ್ತದೆ.
01:23 ಅಂತರ್ನಿರ್ಮಿತ ‘ಮಾಡರ್ನ್ ಪೀರಿಯಾಡಿಕ್ ಟೇಬಲ್’ಅನ್ನು ಗಮನಿಸಿ.
01:27 ಟೇಬಲ್ ನಲ್ಲಿಯ ‘CL’ ನ ಮೇಲೆ ಕ್ಲಿಕ್ ಮಾಡಿ.
01:30 ಟೂಲ್ ಬಾಕ್ಸ್ ನಲ್ಲಿ ‘CL’ ಅನ್ನು ಗಮನಿಸಿ.
01:33 Add or modify an atom ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
01:37 ಕೊನೆಯ ಅಣುಗಳ ಸ್ಥಾನದಲ್ಲಿ ಕ್ಲೋರಿನ್ ಅಣುಗಳನ್ನು ಸೇರಿಸಲು ಅವುಗಳ (ಕೊನೆಯ ಅಣುಗಳ) ಮೇಲೆ ಕ್ಲಿಕ್ ಮಾಡಿ.
01:43 ಸಿಕ್ಕಿರುವ ಹೊಸ ರಚನೆಯು 1,2-Dichloroethane (ವನ್ ಟು ಡೈಕ್ಲೋರೋಈಥೇನ್) ಆಗಿದೆ.
01:48 ಅದರ ಹೆಸರನ್ನು ನಾವು ರಚನೆಯ ಕೆಳಗೆ ಬರೆಯೋಣ.
01:52 Add or modify a text (ಆಡ್ ಆರ್ ಮೊಡಿಫೈ ಎ ಟೆಕ್ಸ್ಟ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
01:56 ‘ಟೆಕ್ಸ್ಟ್ ಟೂಲ್’ನ ಪ್ರಾಪರ್ಟೀ ಪೇಜ್ ತೆರೆದುಕೊಳ್ಳುತ್ತದೆ.
01:59 ‘ಡಿಸ್ಪ್ಲೇ ಏರಿಯಾ’ದಲ್ಲಿ, ರಚನೆಯ ಕೆಳಗೆ ಕ್ಲಿಕ್ ಮಾಡಿ.
02:03 ಮಿನುಗುತ್ತಿರುವ ಕರ್ಸರನ್ನು ಹಸಿರು ಬಣ್ಣದ ಬಾಕ್ಸ ನಲ್ಲಿ ನೀವು ನೋಡಬಹುದು.
02:08 ಬಾಕ್ಸ ನಲ್ಲಿ '1,2-Dichloroethane' ಎಂದು ಟೈಪ್ ಮಾಡಿ.
02:14 ‘ಟೆಕ್ಸ್ಟ್ ಟೂಲ್’ನ ಪ್ರಾಪರ್ಟೀ ಪೇಜ್ ಅನ್ನು ಮುಚ್ಚಲು Select one or more objects ಟೂಲ್ನ ಮೇಲೆ ಕ್ಲಿಕ್ ಮಾಡಿ.
02:21 ನಂತರ, ನಾವು ‘ಪ್ರೊಪೇನ್’ನ ರಚನೆಯಲ್ಲಿಯ ಮಧ್ಯದ ‘ಕಾರ್ಬನ್’ ಅಣುವನ್ನು ‘ಆಕ್ಸಿಜನ್’ ಅಣುವಿನಿಂದ ಸ್ಥಾನಪಲ್ಲಟಗೊಳಿಸೋಣ.
02:28 ಕರ್ಸರನ್ನು ‘ಪ್ರೊಪೇನ್’ನ ರಚನೆಯ, ಮಧ್ಯದ ಅಣುವಿನ ಹತ್ತಿರ ಇರಿಸಿ.
02:33 ದೊಡ್ಡಕ್ಷರ ‘O’ಅನ್ನು ಒತ್ತಿ.
02:35 'O' ಮತ್ತು ‘Os’ ಗಳೊಂದಿಗೆ ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ.
02:39 'O' ಅನ್ನು ಆಯ್ಕೆಮಾಡಿ.
02:40 ‘ಕಾರ್ಬನ್’ ಮತ್ತು ‘ಹೈಡ್ರೋಜೆನ್’ ಅಣುಗಳು ‘ಆಕ್ಸಿಜನ್’ ಅಣುವಿನಿಂದ ಸ್ಥಾನಪಲ್ಲಟ ಹೊಂದುವವು.
02:46 ಪಡೆದ ಹೊಸ ರಚನೆಯು Dimethylether (ಡೈಮಿಥೈಲ್ಈಥರ್), ಆಗಿದೆ.
02:51 ನಾವು ಇದರ ಹೆಸರನ್ನು ರಚನೆಯ ಕೆಳಗೆ ಬರೆಯೋಣ.
02:54 Add or modify a text ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
02:58 ರಚನೆಯ ಕೆಳಗೆ, ‘ಡಿಸ್ಪ್ಲೇ ಏರಿಯಾ’ದಲ್ಲಿ ಕ್ಲಿಕ್ ಮಾಡಿ.
03:01 ಬಾಕ್ಸ್ ನಲ್ಲಿ Dimethylether ಎಂದು ಟೈಪ್ ಮಾಡಿ.
03:06 ಈಗ ಫೈಲ್ ಅನ್ನು ಸೇವ್ ಮಾಡೋಣ.
03:08 ಟೂಲ್ ಬಾರ್ ಮೇಲಿನ Save the current file ಐಕಾನ್ ಮೇಲೆ ಕ್ಲಿಕ್ ಮಾಡಿ.
03:12 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:15 ಫೈಲ್ ನ ಹೆಸರನ್ನು chloroethane-ether ಎಂದು ನಮೂದಿಸಿ.
03:20 Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
03:23 ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ.
03:27 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
03:29 Ethane (ಇಥೇನ್) ಮತ್ತು Pentane (ಪೆಂಟೇನ್) ರಚನೆಗಳನ್ನು ‘ಡ್ರಾ’ ಮಾಡಿ.
03:32 ‘ಇಥೇನ್’ನ ಒಂದು ‘ಕಾರ್ಬನ್’ ಅಣುವನ್ನು ‘Br’ ನಿಂದ ಸ್ಥಾನಪಲ್ಲಟ ಗೊಳಿಸಿ.
03:36 ‘ಪೆಂಟೇನ್’ನ ಕೊನೆಯಲ್ಲಿರುವ ‘ಕಾರ್ಬನ್’ ಅಣುಗಳನ್ನು ‘I’ ನಿಂದ ಸ್ಥಾನಪಲ್ಲಟ ಮಾಡಿ.
03:41 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
03:45 ಈಗ ನಾನು Alkyl groups (ಅಲ್ಕೈಲ್ ಗ್ರುಪ್ಸ್) ಗಳ ಬಗ್ಗೆ ವಿವರಿಸುವೆನು.
03:49 ‘ಅಲ್ಕೈಲ್ ಗ್ರುಪ್’, ‘ಅಲ್ಕೇನ್’ನ ಒಂದು ತುಣುಕು ಆಗಿದೆ.
03:53 ಉದಾಹರಣೆಗೆ: Methyl CH3 (ಮಿಥೈಲ್ ಸಿ-ಎಚ್-ಥ್ರೀ), Methane CH4 ನ ಒಂದು ತುಣುಕು ಆಗಿದೆ.
04:00 ‘ಅಲ್ಕೈಲ್ ಗ್ರುಪ್’ನ ಅನುಕ್ರಮವಾದ ಘಟಕಗಳು ಒಂದು CH2 ‘ಗ್ರುಪ್’ನ ವ್ಯತ್ಯಾಸವನ್ನು ಹೊಂದಿವೆ.
04:06 ‘ಅಲ್ಕೈಲ್ ಗ್ರುಪ್’ ಶ್ರೇಣಿಯ ‘ಹೊಮೊಲೊಗ್’ಗಳು,
04:10 Methyl CH3 (ಮಿಥೈಲ್ ಸಿ- ಎಚ್-ಥ್ರೀ)
04:15 Ethyl C2H5 (ಇಥೈಲ್ ಸಿ-ಟು- ಎಚ್-ಫೈವ್)
04:20 Propyl C3H7 (ಪ್ರೊಪೈಲ್ ಸಿ-ಥ್ರೀ-ಎಚ್-ಸೆವೆನ್)
04:23 Butyl C4H9 (ಬ್ಯುಟೈಲ್ C4H9) ಇತ್ಯಾದಿಗಳನ್ನು ಒಳಗೊಂಡಿವೆ.
04:29 ನಾನು ‘ಹೆಪ್ಟೇನ್’ (Heptane) ರಚನೆಯೊಂದಿಗೆ ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
04:35 ಈಗ, ‘ಕಾರ್ಬನ್ ಚೈನ್’ ಸ್ಥಾನಗಳಿಗೆ ಸಂಖ್ಯೆಗಳನ್ನು ಹೇಗೆ ನಮೂದಿಸುವುದೆಂದು ನಾನು ತೋರಿಸುವೆನು.
04:40 ಸಂಖ್ಯೆಗಳನ್ನು ನಮೂದಿಸುವುದರಿಂದ ‘ಚೈನ್’ನ ಸ್ಥಾನಗಳನ್ನು ಗುರುತಿಸಲು ಸಹಾಯವಾಗುತ್ತದೆ.
04:44 Add or modify a text ಎನ್ನುವ ‘ಟೂಲ್’ನ ಮೇಲೆ ಕ್ಲಿಕ್ ಮಾಡಿ.
04:48 ‘ಡಿಸ್ಪ್ಲೇ ಏರಿಯಾ’ದಲ್ಲಿ, ‘ಚೈನ್’ನ ಮೊದಲನೆಯ ಸ್ಥಾನದ ಹತ್ತಿರ ಕ್ಲಿಕ್ ಮಾಡಿ.
04:52 ಹಸಿರು ಬಣ್ಣದ ಬಾಕ್ಸ್ ನಲ್ಲಿ 1(ಒಂದು) ಎಂದು ನಮೂದಿಸಿ.
04:55 ನಂತರ, ‘ಚೈನ್’ನ ಎರಡನೆಯ ಸ್ಥಾನದ ಹತ್ತಿರ ಕ್ಲಿಕ್ ಮಾಡಿ.
04:59 ಬಾಕ್ಸ್ ನಲ್ಲಿ 2 (ಎರಡು) ಎಂದು ನಮೂದಿಸಿ.
05:02 ಹೀಗೆಯೇ, ನಾನು ‘ಚೈನ್’ನ ಇತರ ಸ್ಥಾನಗಳಿಗೆ 3, 4, 5, 6 ಮತ್ತು 7 ಎಂದು ನಮೂದಿಸುತ್ತೇನೆ.
05:13 ವಿವಿಧ ಸ್ಥಾನಗಳಲ್ಲಿ ‘ಅಲ್ಕೈಲ್ ಗ್ರುಪ್’ಗಳನ್ನು ಬಳಸಿ ಈಗ ನಾವು ‘ಹೆಪ್ಟೇನ್’ಅನ್ನು ‘ಬ್ರಾಂಚ್’ ಮಾಡೋಣ.
05:19 ಒಂದು ‘ಮಿಥೈಲ್ ಗ್ರುಪ್’ಅನ್ನು ನಾವು ಮೂರನೆಯ ಸ್ಥಾನಕ್ಕೆ ಸೇರಿಸೋಣ.
05:24 Add a bond or change the multiplicity of existing one (ಆಡ್ ಎ ಬಾಂಡ್ ಆರ್ ಚೇಂಜ್ ದ ಮಲ್ಟಿಪ್ಲಿಸಿಟೀ ಆಫ್ ಎಕ್ಸಿಸ್ಟಿಂಗ್ ವನ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
05:30 ಸ್ಥಾನದ ಮೇಲೆ ಕ್ಲಿಕ್ ಮಾಡಿ.
05:32 ಅಣುಗಳಲ್ಲಿಯ ಬದಲಾವಣೆಯನ್ನು ಗಮನಿಸಿ.
05:36 ಒಂದು ‘ಇಥೈಲ್ ಗ್ರುಪ್’ಅನ್ನು ಐದನೆಯ ಸ್ಥಾನದಲ್ಲಿ ನಾವು ಸೇರಿಸೋಣ.
05:40 Add a chain ಎನ್ನುವ ‘ಟೂಲ್’ನ ಮೇಲೆ ಕ್ಲಿಕ್ ಮಾಡಿ.
05:43 ಸ್ಥಾನದ ಮೇಲೆ ಕ್ಲಿಕ್ ಮಾಡಿ.
05:46 ಆಮೇಲೆ, ನಾನು ಅಣುಗಳನ್ನು ಎಲ್ಲ ಸ್ಥಾನಗಳ ಮೇಲೆ ತೋರಿಸುವೆನು.
05:51 ಸ್ಥಾನದ ಮೇಲೆ ರೈಟ್ ಕ್ಲಿಕ್ ಮಾಡಿ.
05:53 ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ.
05:55 Atom ಅನ್ನು ಆಯ್ಕೆಮಾಡಿ. ನಂತರ Display symbol ನ ಮೇಲೆ ಕ್ಲಿಕ್ ಮಾಡಿ.
05:59 ಹೀಗೆಯೇ, ನಾನು ಅಣುಗಳನ್ನು ಇತರ ಸ್ಥಾನಗಳಲ್ಲಿ ತೋರಿಸುವೆನು.
06:06 ಒಂದು ಸ್ಥಾನದಲ್ಲಿ ನಾವು ಎಷ್ಟು ಸಲ ‘ಬ್ರಾಂಚ್’ (ಶಾಖೆ) ಮಾಡಬಹುದು ಎಂದು ನೋಡೋಣ.
06:12 Add a bond or change the multiplicity of existing one (ಆಡ್ ಎ ಬಾಂಡ್ ಆರ್ ಚೇಂಜ್ ದ ಮಲ್ಟಿಪ್ಲಿಸಿಟೀ ಆಫ್ ಎಕ್ಸಿಸ್ಟಿಂಗ್ ವನ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
06:18 ನಾಲ್ಕನೆಯ ಸ್ಥಾನದ ಮೇಲೆ ಕ್ಲಿಕ್ ಮಾಡಿ.
06:21 ಮತ್ತೊಮ್ಮೆ ಕ್ಲಿಕ್ ಮಾಡಿ.
06:23 ‘ಕಾರ್ಬನ್ ಚೈನ್’ನಲ್ಲಿಯ ‘ಬ್ರಾಂಚಿಂಗ್’ಅನ್ನು ಗಮನಿಸಿ.
06:27 ಮೂರನೆಯ ಸಲ ಕ್ಲಿಕ್ ಮಾಡಲು ಪ್ರಯತ್ನಿಸಿ.
06:30 ನಾವು ‘ಬ್ರಾಂಚಿಂಗ್’ ಅನ್ನು ಕಾಣುವುದಿಲ್ಲ.
06:33 ಪ್ರತಿಯೊಂದು ಸ್ಥಾನದಲ್ಲಿ ‘ಬ್ರಾಂಚಿಂಗ್’ ಎರಡು ಸಲ ಮಾತ್ರ ಸಾಧ್ಯವಿದೆ ಎಂದು ಗಮನಿಸಿ.
06:39 ಏಕೆಂದರೆ ಇದು ‘ಕಾರ್ಬನ್ ಟೆಟ್ರಾ ವೇಲೆನ್ಸಿ’ಯನ್ನು ಪೂರೈಸುತ್ತದೆ.
06:43 ಫೈಲ್ ಅನ್ನು ಸೇವ್ ಮಾಡಲು Ctrl+ S ಒತ್ತಿ.
06:47 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:50 ಫೈಲ್ ನೇಮ್ ಅನ್ನು Alkyl Groups ಎಂದು ನಮೂದಿಸಿ.
06:53 Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
06:57 ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ.
07:00 ಈ ‘ಟ್ಯುಟೋರಿಯಲ್’ನಲ್ಲಿ ನಾವು,
07:03 * ಸಂಯುಕ್ತಗಳ(ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು
07:07 * ಈಗಿನ ಮೂಲಧಾತುವನ್ನು ಬದಲಾಯಿಸುವುದು
07:09 * ‘ಅಲ್ಕೈಲ್ ಗ್ರುಪ್’ಗಳನ್ನು ಸೇರಿಸುವುದು
07:12 * ಮತ್ತು ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು ಇವುಗಳ ಬಗ್ಗೆ ಕಲಿತಿದ್ದೇವೆ.
07:15 ಒಂದು ಅಸೈನ್ಮೆಂಟ್ ಎಂದು, Octane (ಓಕ್ಟೇನ್) ನ ರಚನೆಯನ್ನು ‘ಡ್ರಾ’ ಮಾಡಿ.
07:18 Propyl (ಪ್ರೊಪೈಲ್) ಮತ್ತು Butyl (ಬ್ಯುಟೈಲ್) ‘ಗ್ರುಪ್’ಗಳನ್ನು ‘ಚೈನ್’ನ ನಾಲ್ಕನೆಯ ಹಾಗೂ ಐದನೆಯ ಸ್ಥಾನಗಳಲ್ಲಿ ಸೇರಿಸಿ.
07:25 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
07:29 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
07:33 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
07:38 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:42 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:47 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:51 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
07:57 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
08:02 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
08:09 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
08:15 ಇದು ನಮ್ಮನ್ನು ಈ ‘ಟ್ಯುಟೋರಿಯಲ್’ನ ಕೊನೆಗೆ ತರುತ್ತದೆ.
08:19 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್.

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal