Difference between revisions of "GChemPaint/C2/Basic-operations/Kannada"
From Script | Spoken-Tutorial
Sandhya.np14 (Talk | contribs) |
|||
(2 intermediate revisions by 2 users not shown) | |||
Line 1: | Line 1: | ||
− | |||
{|border =1 | {|border =1 | ||
− | + | |'''Time''' | |
− | + | |'''Narration''' | |
|- | |- | ||
| 00:01 | | 00:01 | ||
− | | ನಮಸ್ಕಾರ. | + | | ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Basic Operations'''(ಬೇಸಿಕ್ ಆಪರೇಷನ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
− | + | ||
− | + | ||
− | + | ||
|- | |- | ||
| 00:07 | | 00:07 | ||
Line 131: | Line 127: | ||
|- | |- | ||
| 03:00 | | 03:00 | ||
− | | None, | + | | None,Single, |
− | + | ||
− | + | ||
− | + | ||
|- | |- | ||
| 03:02 | | 03:02 | ||
− | | Double, | + | | Double, ಮತ್ತು Low. |
− | + | ||
− | + | ||
− | + | ||
|- | |- | ||
| 03:05 | | 03:05 | ||
Line 239: | Line 229: | ||
|- | |- | ||
| 05:13 | | 05:13 | ||
− | | ಈ ಟೂಲ್ ಗಳನ್ನು ಬಳಸಲು, | + | | ಈ ಟೂಲ್ ಗಳನ್ನು ಬಳಸಲು, Pentane ನ ಮೇಲೆ ಕ್ಲಿಕ್ ಮಾಡಿ. |
− | + | ||
− | + | ||
− | + | ||
|- | |- | ||
| 05:17 | | 05:17 | ||
Line 473: | Line 460: | ||
|- | |- | ||
| 11:00 | | 11:00 | ||
− | | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | + | | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. '''http://spoken-tutorial.org/What_is_a_Spoken_Tutorial''' |
|- | |- | ||
| 11:04 | | 11:04 |
Latest revision as of 15:42, 17 March 2017
Time | Narration |
00:01 | ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿಯ Basic Operations(ಬೇಸಿಕ್ ಆಪರೇಷನ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:11 | ಇರುವ ‘ಫೈಲ್’ಅನ್ನು ‘ಓಪನ್’ ಮಾಡಲು, |
00:14 | ‘ಟೆಕ್ಸ್ಟ್’ಅನ್ನು ‘ಆಡ್’ ಮತ್ತು ‘ಎಡಿಟ್’ ಮಾಡಲು, |
00:17 | ‘ಓಬ್ಜೆಕ್ಟ್’ಗಳನ್ನು ‘ಸೆಲೆಕ್ಟ್’, ‘ಮೂವ್’, ‘ಫ್ಲಿಪ್’ ಹಾಗೂ ‘ರೊಟೇಟ್’ ಮಾಡಲು, |
00:21 | ‘ಓಬ್ಜೆಕ್ಟ್’ಗಳನ್ನು ‘ಗ್ರುಪ್’ ಹಾಗೂ ‘ಅಲೈನ್’ ಮಾಡಲು, |
00:25 | ಮತ್ತು ‘ಓಬ್ಜೆಕ್ಟ್’ಗಳನ್ನು ‘ಕಟ್’, ‘ಕಾಪಿ’ ‘ಪೇಸ್ಟ್’ ಹಾಗೂ ‘ಡಿಲೀಟ್’ ಮಾಡಲು ಕಲಿಯುವೆವು. |
00:30 | ಇಲ್ಲಿ ನಾನು, |
00:32 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:36 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:42 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:48 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:52 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಭೇಟಿಕೊಡಿ. |
00:58 | ಒಂದು ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಓಪನ್ ಮಾಡಲು, |
01:01 | Dash Home ನ ಮೇಲೆ ಕ್ಲಿಕ್ ಮಾಡಿ. |
01:04 | ಈಗ ಕಾಣಿಸಿಕೊಳ್ಳುವ ‘ಸರ್ಚ್ ಬಾರ್’ನಲ್ಲಿ gchempaint ಎಂದು ಟೈಪ್ ಮಾಡಿ. |
01:08 | GChemPaint ಐಕಾನ್ ಮೇಲೆ ಕ್ಲಿಕ್ ಮಾಡಿ. |
01:12 | ಇರುವ ಫೈಲ್ ಅನ್ನು ಓಪನ್ ಮಾಡುವ ಮೂಲಕ ನಾವು ಈ ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ. |
01:16 | File ಮೆನ್ಯೂವಿನ ಮೇಲೆ ಕ್ಲಿಕ್ ಮಾಡಿ. |
01:20 | Open ಅನ್ನು ಆಯ್ಕೆಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
01:24 | ಫೈಲ್ ಮತ್ತು ಫೋಲ್ಡರ್ ಗಳನ್ನು ಒಳಗೊಂಡಿರುವ ಒಂದು ವಿಂಡೋ ತೆರೆಯುತ್ತದೆ. |
01:29 | ಇಲ್ಲಿಂದ, propane ಎನ್ನುವ ‘ಫೈಲ್’ಅನ್ನು ಆಯ್ಕೆಮಾಡಿ. |
01:32 | ‘ಫೈಲ್’ಅನ್ನು ಓಪನ್ ಮಾಡಲು Open ನ ಮೇಲೆ ಕ್ಲಿಕ್ ಮಾಡಿ. |
01:36 | ಪ್ರೊಪೇನ್ ಸ್ಟ್ರಕ್ಚರ್ ನ ಕೆಳಗೆ ನಾವು ಸ್ವಲ್ಪ ‘ಟೆಕ್ಸ್ಟ್’ಅನ್ನು ಸೇರಿಸೋಣ. |
01:42 | ಟೂಲ್ ಬಾಕ್ಸ್ ನಿಂದ Add or modify a text ಎನ್ನುವ ಟೂಲನ್ನು ಆಯ್ಕೆಮಾಡಿ. |
01:47 | ‘ಪ್ರಾಪರ್ಟೀ ಪೇಜ್’ ಎನ್ನುವ ‘ಟೆಕ್ಸ್ಟ್ ಟೂಲ್’ ತೆರೆದುಕೊಳ್ಳುತ್ತದೆ. |
01:50 | ‘ಪ್ರಾಪರ್ಟೀ ಪೇಜ್’, Family, Style, Size, Underline ಹಾಗೂ ಇನ್ನಿತರ ‘ಫೀಲ್ಡ್’ಗಳನ್ನು ಒಳಗೊಂಡಿದೆ. |
02:02 | Family, ‘ಫೊಂಟ್’ನ ಹೆಸರುಗಳ ಪಟ್ಟಿಯನ್ನು ಹೊಂದಿದೆ. |
02:06 | ನಾವು ಪಟ್ಟಿಯ ಕೆಳಗಡೆಗೆ ಸ್ಕ್ರೋಲ್ ಮಾಡೋಣ. |
02:11 | Family ಯಿಂದ ನಾನು Arial Black ಅನ್ನು ಆಯ್ಕೆಮಾಡುತ್ತೇನೆ. |
02:15 | ಪ್ರೊಪೇನ್ ‘ಸ್ಟ್ರಕ್ಚರ್’ನ ಕೆಳಗೆ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
02:20 | ಹಸಿರು ಬಾಕ್ಸ್ ನಿಂದ ಆವರಿಸಲ್ಪಟ್ಟ, ಮಿನುಗುತ್ತಿರುವ ಕರ್ಸರನ್ನು ನೀವು ನೋಡಬಹುದು. |
02:25 | ‘ಕಂಪೌಂಡ್’ನ ಹೆಸರನ್ನು Propane ಎಂದು ನಾವು ಟೈಪ್ ಮಾಡೋಣ. |
02:32 | ಈಗ ನಾವು Style ಅನ್ನು Bold Italic ಗೆ ಬದಲಾಯಿಸೋಣ. |
02:35 | ಟೆಕ್ಸ್ಟ್ ‘Propane’ ಅನ್ನು ಆಯ್ಕೆಮಾಡಿ. Bold Italic ನ ಮೇಲೆ ಕ್ಲಿಕ್ ಮಾಡಿ. |
02:42 | ನಾನು ‘ಫೋಂಟ್ ಸೈಜ್’ಅನ್ನು 16 ಕ್ಕೆ ಹೆಚ್ಚಿಸುತ್ತೇನೆ. |
02:46 | ನಾವು 16 ಕ್ಕೆ ಸ್ಕ್ರೋಲ್ ಡೌನ್ ಮಾಡೋಣ. |
02:48 | ಮತ್ತು ಅದರ ಮೇಲೆ ಕ್ಲಿಕ್ ಮಾಡೋಣ. |
02:50 | ಟೆಕ್ಸ್ಟ್ ನಲ್ಲಿಯ ಬದಲಾವಣೆಗಳನ್ನು ಗಮನಿಸಿ. |
02:53 | ಆಮೇಲೆ, ನಾವು Underline ವೈಶಿಷ್ಟ್ಯವನ್ನು ಬಳಸೋಣ. |
02:57 | ಇದು ಕೆಳಗಿನ ಆಯ್ಕೆಗಳೊಂದಿಗೆ ಒಂದು ‘ಡ್ರಾಪ್ ಡೌನ್’ ಲಿಸ್ಟನ್ನು ಹೊಂದಿದೆ. |
03:00 | None,Single, |
03:02 | Double, ಮತ್ತು Low. |
03:05 | ನಾವು Single ಅನ್ನು ಆಯ್ಕೆಮಾಡೋಣ. |
03:09 | ಟೆಕ್ಸ್ಟ್ ನ ಬಣ್ಣವನ್ನು ನಾವು ಬದಲಾಯಿಸೋಣ. |
03:12 | ಕಪ್ಪು, ಟೆಕ್ಸ್ಟ್ ನ ಡೀ-ಫಾಲ್ಟ್ ಬಣ್ಣ ಆಗಿದೆ. |
03:16 | Color ‘ಫೀಲ್ಡ್’ನ ‘ಡ್ರಾಪ್ ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ. |
03:20 | ಇಲ್ಲಿ, ನೀವು ವಿವಿಧ ಬಣ್ಣಗಳನ್ನು ನೋಡಬಹುದು. |
03:24 | ನಾನು ‘ಪರ್ಪಲ್’ ಅನ್ನು ಆಯ್ಕೆಮಾಡುವೆನು. |
03:28 | ಟೆಕ್ಸ್ಟ್ ನ ಸ್ಥಾನವನ್ನು ಸಹ ನಾವು ಬದಲಾಯಿಸಬಹುದು. |
03:32 | Position ‘ಫೀಲ್ಡ್’, -100 (ಮೈನಸ್ ನೂರು) ರಿಂದ 100 ರ ವರೆಗಿನ ವ್ಯಾಪ್ತಿಯನ್ನು ಹೊಂದಿದೆ. |
03:37 | ಟೆಕ್ಸ್ಟ್, ಹೇಗೆ ಬದಲಾಗುತ್ತದೆ ಎಂದು ನಾವು ನೋಡೋಣ. |
03:40 | ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡಿ. |
03:44 | ಮೌಸ್ ನಿಂದ ‘ಅಪ್-ಆರೋ’ ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
03:48 | ಟೆಕ್ಸ್ಟ್, ಮೇಲಕ್ಕೆ ಹೋಗುತ್ತದೆ. |
03:50 | ಇದೇರೀತಿ, ನಾವು ‘ಡೌನ್-ಆರೋ’ ತ್ರಿಕೋನದ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಸ್ಟ್, ಕೆಳಗೆ ಬರುತ್ತದೆ. |
03:59 | ನಾವು ಟೆಕ್ಸ್ಟ್ ಅನ್ನು ಸಹಜ ಸ್ಥಾನಕ್ಕೆ ತರೋಣ. |
04:02 | Position ಫೀಲ್ಡ್ ನಲ್ಲಿ ‘0’ (ಸೊನ್ನೆ) ಯನ್ನು ಟೈಪ್ ಮಾಡಿ. |
04:05 | ಮತ್ತು ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
04:09 | ನಿಮಗಾಗಿ ಇಲ್ಲಿ ಒಂದು ‘ಅಸೈನ್ಮೆಂಟ್’ ಇದೆ. |
04:12 | ಮೊದಲನೆಯ ಟ್ಯುಟೋರಿಯಲ್ ನ ‘ಅಸೈನ್ಮೆಂಟ್’ಅನ್ನು ಓಪನ್ ಮಾಡಿ. |
04:15 | ಸ್ಟ್ರಕ್ಚರ್ ಗಳನ್ನು n-hexane ಮತ್ತು n-octane ಎಂದು ಲೇಬಲ್ ಮಾಡಿ. |
04:19 | ‘ಟೆಕ್ಸ್ಟ್’ನ ‘ಫೋಂಟ್ ನೇಮ್’, ‘ಫೋಂಟ್ ಸೈಜ್’ ‘ಅಂಡರ್ಲೈನ್’ ಮತ್ತು ‘ಕಲರ್’ ಗಳನ್ನು ಬದಲಾಯಿಸಿ. |
04:26 | ಪೂರ್ಣಗೊಳಿಸಿದ ನಿಮ್ಮ ‘ಅಸೈನ್ಮೆಂಟ್’ ಹೀಗೆ ಕಾಣಿಸಬೇಕು. |
04:31 | ಈಗ, ನಾವು ‘ಓಬ್ಜೆಕ್ಟ್’ಗಳನ್ನು ‘ಸೆಲೆಕ್ಟ್’ ಹಾಗೂ ‘ಮೂವ್’ ಮಾಡಲು ಕಲಿಯೋಣ. |
04:35 | ‘ಟೂಲ್ ಬಾಕ್ಸ್’ನಲ್ಲಿಯ Select one or more objects ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
04:42 | Pentane ನ ಮೇಲೆ ಕ್ಲಿಕ್ ಮಾಡಿ. |
04:44 | ‘ಮೌಸ್ ಬಟನ್’ಅನ್ನು ಬಿಡದೇ, ಇದನ್ನು ಬೇರೆ ಸ್ಥಾನಕ್ಕೆ ಎಳೆದುತನ್ನಿ. |
04:49 | ಈಗ ಮೌಸ್ ಅನ್ನು ಬಿಟ್ಟುಬಿಡಿ. |
04:52 | ಆಮೇಲೆ, ನಾವು ಓಬ್ಜೆಕ್ಟನ್ನು ತಿರುಗಿಸೋಣ (ರೊಟೇಟ್). |
04:55 | ಓಬ್ಜೆಕ್ಟನ್ನು ರೊಟೇಟ್ ಮಾಡಲು, Select one or more objects ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
05:01 | ‘ಪ್ರಾಪರ್ಟೀಸ್ ಪೇಜ್’, |
05:05 | Flip the selection horizontally, |
05:08 | Flip the selection vertically, |
05:10 | ಮತ್ತು Rotate the selection ಎನ್ನುವ ಟೂಲ್ ಗಳನ್ನು ಹೊಂದಿದೆ. |
05:13 | ಈ ಟೂಲ್ ಗಳನ್ನು ಬಳಸಲು, Pentane ನ ಮೇಲೆ ಕ್ಲಿಕ್ ಮಾಡಿ. |
05:17 | Rotate the selection ಆಯ್ಕೆಯನ್ನು ಆರಿಸಿಕೊಳ್ಳಿ. |
05:22 | ‘ಡಿಸ್ಪ್ಲೇ ಏರಿಯಾ’ಗೆ ಹೋಗಿ ಮತ್ತು ಮೌಸ್ ಅನ್ನು ಓಬ್ಜೆಕ್ಟ್ ನ ಮೇಲೆ ಇರಿಸಿ. |
05:28 | ‘ಮೌಸ್’ಅನ್ನು ‘ಕ್ಲಾಕ್-ವೈಸ್’ ಮತ್ತು ‘ಆಂಟಿ-ಕ್ಲಾಕ್-ವೈಸ್’ ದಿಕ್ಕುಗಳಲ್ಲಿ ತಿರುಗಿಸಿ. |
05:34 | ಓಬ್ಜೆಕ್ಟ್ ನ ತಿರುಗುವಿಕೆಯನ್ನು ಗಮನಿಸಿ. |
05:39 | ಈಗ ನಾವು ಓಬ್ಜೆಕ್ಟ್ ಅನ್ನು ‘ಫ್ಲಿಪ್’ ಮಾಡಲು ಕಲಿಯೋಣ. |
05:42 | Pentane ನ ರಚನೆಯನ್ನು ನಾವು ಅಡ್ಡಲಾಗಿ ತಿರುಗಿಸೋಣ. |
05:47 | ರಚನೆಯನ್ನು ಅಡ್ಡಲಾಗಿ ತಿರುಗಿಸಲು, Flip the selection horizontally ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:55 | ‘ಟ್ಯುಟೋರಿಯಲ್’ಅನ್ನು ಇಲ್ಲಿ ನಿಲ್ಲಿಸಿ ಮತ್ತು Flip the selection vertically ಯನ್ನು ನೀವೇ ಪ್ರಯತ್ನಿಸಿ. |
06:03 | ನಾವು ಈಗ ಓಬ್ಜೆಕ್ಟ್ ಗಳನ್ನು ‘ಗ್ರುಪ್’ ಮತ್ತು ‘ಅಲೈನ್’ ಮಾಡೋಣ. |
06:06 | ಓಬ್ಜೆಕ್ಟ್ ಗಳನ್ನು ಗುಂಪುಗೂಡಿಸಲು ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಿ. |
06:09 | ಇದಕ್ಕಾಗಿ, Edit ಮೆನ್ಯೂವಿಗೆ ಹೋಗಿ, Select All ನ ಮೇಲೆ ಕ್ಲಿಕ್ ಮಾಡಿ. |
06:15 | ಅಥವಾ ನೀವು Ctrl ಮತ್ತು A ಕೀಗಳನ್ನು ಒಟ್ಟಿಗೇ ಒತ್ತಬಹುದು. |
06:20 | ಯಾವುದೇ ಒಂದು ಓಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
06:24 | ‘ಕಾಂಟೆಕ್ಸ್ಟ್’ ಮೆನ್ಯೂ ತೆರೆದುಕೊಳ್ಳುತ್ತದೆ. |
06:26 | Group and/or align objects ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
06:31 | ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
06:33 | Group ನ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:36 | Align ಮತ್ತು Space evenly ಆಯ್ಕೆಗಳು ಸೆಲೆಕ್ಟ್ ಆಗಿದ್ದರೆ ಅವುಗಳನ್ನು ಅನ್-ಚೆಕ್ ಮಾಡಿ. |
06:42 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:45 | ಓಬ್ಜೆಕ್ಟ್ ಗಳು ಓಟ್ಟಿಗೆ ಗುಂಪಾಗಿವೆ ಎಂದು ನಾವು ನೋಡುತ್ತೇವೆ. |
06:51 | ಈಗ ನಾವು ಓಬ್ಜೆಕ್ಟ್ ಗಳನ್ನು ಸಾಲುಗೂಡಿಸೋಣ. |
06:54 | ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಲು Ctrl+A ಒತ್ತಿ. |
06:58 | ಯಾವುದೇ ಒಂದು ಓಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
07:01 | ‘ಕಾಂಟೆಕ್ಸ್ಟ್’ ಮೆನ್ಯೂ ತೆರೆದುಕೊಳ್ಳುತ್ತದೆ. |
07:04 | Group properties ಆಯ್ಕೆಯನ್ನು ಆರಿಸಿಕೊಳ್ಳಿ. |
07:09 | Align ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
07:12 | Align ನ ಆಯ್ಕೆಗಳು ಒಂದು ‘ಡ್ರಾಪ್-ಡೌನ್’ ಲಿಸ್ಟನ್ನು ಹೊಂದಿವೆ. |
07:17 | ಓಬ್ಜೆಕ್ಟ್ ಗಳನ್ನು ಸಾಲುಗೂಡಿಸಲು (ಅಲೈನ್) ಅದು ಕೆಲವು ಆಯ್ಕೆಗಳನ್ನು ಹೊಂದಿದೆ. |
07:22 | ನಾನು Left ಅನ್ನು ಆಯ್ಕೆಮಾಡುವೆನು. |
07:25 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:29 | ಬದಲಾವಣೆಗಳನ್ನು ಗಮನಿಸಿ. |
07:32 | ‘ಟ್ಯುಟೋರಿಯಲ್’ಅನ್ನು ಇಲ್ಲಿ ನಿಲ್ಲಿಸಿ ಮತ್ತು ಬೇರೆ ‘ಅಲೈನ್’ ಆಯ್ಕೆಗಳೊಂದಿಗೆ ಓಬ್ಜೆಕ್ಟ್ ಗಳನ್ನು ಸಾಲುಗೂಡಿಸಲು (ಅಲೈನ್) ನೀವೇ ಪ್ರಯತ್ನಿಸಿ. |
07:41 | ಈಗ, cut, copy ಮತ್ತು paste ಆಯ್ಕೆಗಳನ್ನು ಬಳಸಲು ನಾವು ಕಲಿಯೋಣ. |
07:47 | Edit ಮೆನ್ಯೂಗೆ ಹೋಗಿ. |
07:49 | cut, copy, paste ಮತ್ತು Clear ಗಳಂತಹ ಮೂಲ ಎಡಿಟ್ ಆಯ್ಕೆಗಳನ್ನು ಅದು ಒಳಗೊಂಡಿದೆ. |
07:57 | ಈ ಆಯ್ಕೆಗಳಿಗಾಗಿ ಸಾಮಾನ್ಯ ಶಾರ್ಟ್-ಕಟ್ ಕೀಗಳಾದ, |
08:00 | Cut ಮಾಡಲು Ctrl+X, |
08:02 | Copy ಮಾಡಲು Ctrl+C, |
08:05 | Paste ಮಾಡಲು Ctrl+V ಗಳು ‘ಜಿ-ಕೆಮ್-ಪೇಂಟ್’ನ ಮೇಲೆ ಸಹ ಕೆಲಸ ಮಾಡುತ್ತವೆ. |
08:10 | Select one or more objects ಟೂಲನ್ನು ಬಳಸಿ ಒಂದು ಅಥವಾ ಹೆಚ್ಚು ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಿ. |
08:16 | ಓಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡಿ. |
08:18 | ‘ಕಟ್’ ಮಾಡಲು ನಾವು Ctrl+X ಅನ್ನು ಒತ್ತೋಣ. |
08:22 | ‘ಡಿಸ್ಪ್ಲೇ ಏರಿಯಾ’ದ ಮೇಲೆ, ಬೇರೆ ಸ್ಥಾನದಲ್ಲಿ ಓಬ್ಜೆಕ್ಟ್ ಅನ್ನು ‘ಪೇಸ್ಟ್’ ಮಾಡಲು Ctrl+V ಒತ್ತಿ. |
08:29 | ನಾವು ಓಬ್ಜೆಕ್ಟ್ ಅನ್ನು ‘ಕಟ್’ ಮಾಡಿದಾಗ ಅದು ತನ್ನ ಮೂಲ ಸ್ಥಾನದಿಂದ ‘ಡಿಲೀಟ್’ ಮಾಡಲ್ಪಟ್ಟಿದೆ ಎಂದು ಗಮನಿಸಿ. |
08:35 | ನಂತರ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಬೇರೆ ಜಾಗದಲ್ಲಿ, ನಾವು ಓಬ್ಜೆಕ್ಟ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ. |
08:42 | ಓಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡಿ, Copy ಮಾಡಲು Ctrl+C ಮತ್ತು Paste ಮಾಡಲು Ctrl+V ಗಳನ್ನು ಒತ್ತಿ. |
08:50 | ನಾವು ಓಬ್ಜೆಕ್ಟ್ ಅನ್ನು ‘ಕಾಪಿ’ ಮಾಡಿದಾಗ, ಅದು ತನ್ನ ಮೂಲ ಸ್ಥಾನದಿಂದ ‘ಡಿಲೀಟ್’ ಮಾಡಲ್ಪಟ್ಟಿಲ್ಲ ಎಂದು ಗಮನಿಸಿ. |
08:58 | ‘ಡಿಸ್ಪ್ಲೇ ಏರಿಯಾ’ವನ್ನು ‘ಕ್ಲಿಯರ್’ ಮಾಡಲು ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಿ. |
09:02 | ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಲು Ctrl+ A ಒತ್ತಿ. |
09:06 | Edit ಮೆನ್ಯೂಗೆ ಹೋಗಿ. |
09:08 | Clear ನ ಮೇಲೆ ಕ್ಲಿಕ್ ಮಾಡಿ. |
09:11 | ನಮ್ಮ ಮೂಲ ಸ್ಟ್ರಕ್ಚರ್ ಗಳನ್ನು ಮರಳಿ ಪಡೆಯಲು, Edit ಮೆನ್ಯೂಗೆ ಹೋಗಿ. |
09:16 | Undo ದ ಮೇಲೆ ಕ್ಲಿಕ್ ಮಾಡಿ. |
09:19 | ಅಥವಾ Ctrl+Z ಒತ್ತಿ. |
09:23 | ಕೀಬೋರ್ಡ್ ಮೇಲಿನ Delete ಕೀಯನ್ನು ಬಳಸಿ ಒಂದು ಓಬ್ಜೆಕ್ಟ್ ಅನ್ನು ಡಿಲೀಟ್ ಮಾಡಲು, ಓಬ್ಜೆಕ್ಟ್ ಅನ್ನು ಆಯ್ಕೆಮಾಡಿ. |
09:29 | ಕೀಬೋರ್ಡ್ ಮೇಲಿನ Delete ಕೀಯನ್ನು ಒತ್ತಿ. |
09:33 | ಈಗ, ಸ್ಟ್ರಕ್ಚರ್ ನ ಒಂದು ಭಾಗವನ್ನು ಡಿಲೀಟ್ ಮಾಡಲು, Eraser ಟೂಲನ್ನು ಬಳಸಲು ನಾವು ಕಲಿಯೋಣ. |
09:39 | ಟೂಲ್ ಬಾಕ್ಸ್ ನಿಂದ Eraser ಟೂಲನ್ನು ಆಯ್ಕೆಮಾಡಿ. |
09:43 | ಮೌಸ್ ಅನ್ನು ಯಾವುದೇ ಒಂದು ಸ್ಟ್ರಕ್ಚರ್ ನ ಹತ್ತಿರ ಇರಿಸಿ. |
09:48 | ಸ್ಟ್ರಕ್ಚರ್ ನ ಭಾಗವು ಕೆಂಪು ಬಣ್ಣಕ್ಕೆ ತಿರುಗುತ್ತದೆ. |
09:53 | ಸ್ಟ್ರಕ್ಚರ್ ನ ಕೆಂಪು ಬಣ್ಣದ ಭಾಗವನ್ನು ಡಿಲೀಟ್ ಮಾಡಲು, ಅದರ ಮೇಲೆ ಕ್ಲಿಕ್ ಮಾಡಿ. |
09:59 | ನಮ್ಮ ಮೂಲ ಸ್ಟ್ರಕ್ಚರ್ ಗಳನ್ನು ಪಡೆಯಲು ಈಗ ನಾವು ಬದಲಾವಣೆಗಳನ್ನು Undo ಮಾಡೋಣ. |
10:08 | ಈಗ ನಾವು ‘ಫೈಲ್’ಅನ್ನು ಸೇವ್ ಮಾಡೋಣ. |
10:11 | ಟೂಲ್ ಬಾರ್ ಮೇಲಿನ Save the current file ಬಟನ್ ನ ಮೇಲೆ ಕ್ಲಿಕ್ ಮಾಡಿ. |
10:16 | ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬರುತ್ತೇವೆ. |
10:22 | ನಾವು ಸಾರಾಂಶಗೊಳಿಸೋಣ. |
10:24 | ಈ ‘ಟ್ಯುಟೋರಿಯಲ್’ನಲ್ಲಿ, |
10:27 | ಇರುವ ‘ಫೈಲ್’ಅನ್ನು ಹೇಗೆ ‘ಓಪನ್’ ಮಾಡುವುದು, |
10:29 | ‘ಡಿಸ್ಪ್ಲೇ ಏರಿಯಾ’ದಲ್ಲಿ ‘ಟೆಕ್ಸ್ಟ್’ಅನ್ನು ಹೇಗೆ ಸೇರಿಸುವುದು ಮತ್ತು ಎಡಿಟ್ ಮಾಡುವುದು, |
10:33 | ‘ಓಬ್ಜೆಕ್ಟ್’ಗಳನ್ನು ಹೇಗೆ ‘ಸೆಲೆಕ್ಟ್’, ‘ಮೂವ್’, ‘ಫ್ಲಿಪ್’ ಹಾಗೂ ‘ರೊಟೇಟ್’ ಮಾಡುವುದು, |
10:36 | ‘ಓಬ್ಜೆಕ್ಟ್’ಗಳನ್ನು ಹೇಗೆ ‘ಗ್ರುಪ್’ ಹಾಗೂ ‘ಅಲೈನ್’ ಮಾಡುವುದು, |
10:39 | ‘ಓಬ್ಜೆಕ್ಟ್’ಗಳನ್ನು ಹೇಗೆ ‘ಕಟ್’, ‘ಕಾಪಿ’ ‘ಪೇಸ್ಟ್’ ಹಾಗೂ ‘ಡಿಲೀಟ್’ ಮಾಡುವುದು ಎಂದು ನಾವು ಕಲಿತಿದ್ದೇವೆ. |
10:44 | ಒಂದು ‘ಅಸೈನ್ಮೆಂಟ್’ ಎಂದು, ‘ಇರೇಜರ್’ ಟೂಲನ್ನು ಬಳಸಿ |
10:48 | ‘n-ಒಕ್ಟೇನ್’ ರಚನೆಯನ್ನು ‘n-ಪೆಂಟೇನ್’ಗೆ, |
10:52 | ‘n-ಹೆಕ್ಸೇನ್’ ರಚನೆಯನ್ನು ‘ಇಥೇನ್’ಗೆ ಪರಿವರ್ತಿಸಿ. |
10:56 | ಈ ‘ಅಸೈನ್ಮೆಂಟ್’ನ ಔಟ್ಪುಟ್ ಹೀಗೆ ಕಾಣಬೇಕು. |
11:00 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
11:04 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
11:08 | ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:13 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
11:15 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:18 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:21 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
11:28 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
11:32 | ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ. |
11:39 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
11:46 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………… . ವಂದನೆಗಳು. |