Difference between revisions of "LibreOffice-Suite-Writer/C2/Viewing-and-printing-a-text-document/Kannada"

From Script | Spoken-Tutorial
Jump to: navigation, search
(Created page with ''''Resources for recording''' Viewing and Printing Text Document {| border=1 ||Time ||Narration |- || 00:00 ||ಲಿಬ್ರ…')
 
Line 1: Line 1:
'''Resources for recording'''
 
[[Media:Viewing and Printing Text Document.zip |Viewing and Printing Text Document]]
 
 
 
{| border=1
 
{| border=1
||Time
+
|Time
 
||Narration
 
||Narration
  
 
|-
 
|-
|| 00:00
+
|00:00
||ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕೇನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.  
+
||ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕನ್  ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
  
 
|-
 
|-
||00:06
+
|00:06
||ಈ ಬೋಧನೆಯಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
+
||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
  
 
|-
 
|-
||00:10
+
|00:10
||ವಿವಿಂಗ್ ಡಾಕ್ಯುಮೆಂಟ್ಸ್
+
||ಡಾಕ್ಯುಮೆಂಟ್ ಗಳನ್ನು ನೋಡುವುದು
  
 
|-
 
|-
||00:12
+
|00:12
||ಪ್ರಿಂಟಿಂಗ್ ಡಾಕ್ಯುಮೆಂಟ್ಸ್.
+
||ಡಾಕ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುವುದು
  
 
|-
 
|-
||00:13
+
|00:13
||ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
+
||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಅನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
  
 
|-
 
|-
||00:24
+
|00:24
||ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.  
+
||ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.
  
 
|-
 
|-
||00:31
+
|00:31
||ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ  
+
||ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ.
  
 
|-
 
|-
||00:36
+
|00:36
 
||ಅವುಗಳು “Print Layout” ಮತ್ತು “Web Layout”.
 
||ಅವುಗಳು “Print Layout” ಮತ್ತು “Web Layout”.
  
 
|-
 
|-
||00:39
+
|00:39
||“Web Layout” ಆಯ್ಕೆಯು ವೆಬ್ ಬ್ರೌಸರ್ ನಲ್ಲಿ ಕಂಡಂತೆ ದಾಖಲೆಯನ್ನು ತೋರಿಸುತ್ತದೆ.  
+
||“Print Layout” ಆಯ್ಕೆಯು ಡಾಕ್ಯುಮೆಂಟ್  ಪ್ರಿಂಟ್ ಆದಾಗ ಹೇಗೆ ಕಾಣಿಸುತ್ತದೆ ಎಂದು ತೋರಿಸುತ್ತದೆ.
  
 
|-
 
|-
||00:45
+
|00:45
||“Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನು ತೋರಿಸುತ್ತದೆ..  
+
||“Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನ್ನು  ತೋರಿಸುತ್ತದೆ..
  
 
|-
 
|-
||00:50
+
|00:50
||ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ ವೀಕ್ಷಿಸುವ ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
+
||ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ ವೀಕ್ಷಿಸುವ ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
  
 
|-
 
|-
||01:00
+
|01:00
|| “Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout”   ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
||“Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
||01:08                                                                              
+
|01:08
||“Web Layout” ಆಯ್ಕೆಯನ್ನು ಪ್ರವೇಶಿಸಲು ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
||“Web Layout” ಆಯ್ಕೆಯನ್ನು ಪ್ರವೇಶಿಸಲು ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
||01:19
+
|01:19
||ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ಒಂದು ಪೂರ್ಣಪ್ರಮಾಣದ ಪರದೆ ಕ್ರಮದಲ್ಲಿ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.  
+
||ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ನಮಗೆ ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ಮೋಡ್ ನಲ್ಲಿ ವೀಕ್ಷಿಸಬಹುದು.  
  
 
|-
 
|-
||01:26
+
|01:26
||ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
         
+
 
 
|-
 
|-
||01:32
+
|01:32
||ಪೂರ್ಣ ಪರದೆ ಕ್ರಮದಲ್ಲಿ  ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಉಪಯುಕ್ತ. ಹಾಗೆಯೇ  projector ಅಲ್ಲಿ projecting ಮಾಡಲು.
+
||ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಹಾಗೂ ಪ್ರಾಜೆಕ್ಟರ್ ನಲ್ಲಿ ತೋರಿಸಲು ಫುಲ್ ಸ್ಕ್ರೀನ್ ಉಪಯುಕ್ತವಾಗಿದೆ.
  
 
|-
 
|-
||01:39
+
|01:39
||ಪೂರ್ಣ ಪರದೆ ಕ್ರಮದಿಂದ ನಿರ್ಗಮಿಸಿ ಸಲುವಾಗಿ, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.  
+
||ಫುಲ್ ಸ್ಕ್ರೀನ್  ನಿಂದ  ನಿರ್ಗಮಿಸಲು, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.
           
+
 
 
|-
 
|-
||01:44
+
|01:44
||ಡಾಕ್ಯುಮೆಂಟ್  ಪೂರ್ಣಪರದೆಯಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
+
||ಡಾಕ್ಯುಮೆಂಟ್ ಫುಲ್ ಸ್ಕ್ರೀನ್ ನಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
  
 
|-
 
|-
||01:49  
+
|01:49
 
||ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
 
||ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
  
 
|-
 
|-
||01:53
+
|01:53
||ಮತ್ತಷ್ಟು ಮುಂದುವರೆಯುವ ಮೊದಲು, Insert >> Manual ಬ್ರೇಕ್ ನಂತರ Page break ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪುಟವನ್ನು ಸೇರಿಸುವ.
+
||ಮತ್ತಷ್ಟು ಮುಂದುವರೆಯುವ ಮೊದಲು, ಇನ್ಸರ್ಟ್  >> ಮಾನ್ಯುವಲ್ ಬ್ರೇಕ್ ನಂತರ ಪೇಜ್ ಬ್ರೇಕ್  ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪೇಜ್ ನ್ನು ಸೇರಿಸುವ.
 
+
 
 
|-
 
|-
||02:04
+
|02:04
||ನಂತರ “OK” ಬಟನ್ ಕ್ಲಿಕ್ ಮಾಡಿ
+
||ನಂತರ “OK” ಬಟನ್ ಕ್ಲಿಕ್ ಮಾಡಿ
  
 
|-
 
|-
||02:06
+
|02:06
||ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಟ್ಯುಟೋರಿಯಲ್ ಅಲ್ಲಿ ಕಲಿಯೋಣ.
+
||ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ಕಲಿಯಲಿದ್ದೇವೆ.
  
 
|-
 
|-
||02:11
+
|02:11
||ದಾಖಲೆಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು “Zoom” ಎಂದು ಕರೆಯಲಾಗುತ್ತದೆ.
+
||ಡಾಕ್ಯುಮೆಂಟ್ ಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು “Zoom” ಎಂದು ಕರೆಯಲಾಗುತ್ತದೆ.
  
 
|-
 
|-
||02:17
+
|02:17
||ಮೆನು ಬಾರ್ನಲ್ಲಿ   “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
+
||ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
  
 
|-
 
|-
||02:22
+
|02:22
||ನೀವು ನೋಡಬಹುದು  “Zoom and View Layout” ಸಂವಾದ ಪೆಟ್ಟಿಗೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.  
+
||“Zoom and View Layout” ಡೈಲಾಗ್ ಬಾಕ್ಸ್  ನಮ್ಮ ಮುಂದೆ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
  
 
|-
 
|-
||02:27
+
|02:27
||ಅದರ ಹೆಸರುಗಳು “Zoom factor” ಮತ್ತು “View layout”.  
+
||ಅದರ ಹೆಸರುಗಳು “Zoom factor” ಮತ್ತು “View layout”.
  
 
|-
 
|-
||02:34
+
|02:34
||The “Zoom factor” sets the zoom factor to display the current document and all documents of the same type that you open thereafter.
+
||“Zoom factor” ಪ್ರಸ್ತುತ ಡಾಕ್ಯುಮೆಂಟ್ ಹಾಗೂ ನಂತರ ತೆರೆದ ಅದೇ ರೀತಿಯ ಎಲ್ಲಾ ಡಾಕ್ಯುಮೆಂಟ್ ಗಳನ್ನು ತೋರಿಸುವ ಸಲುವಾಗಿ  zoom factor ಅನ್ನು ಹೊಂದಿಸುತ್ತದೆ.  
  
 
|-
 
|-
||02:43
+
|02:43
||ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
+
||ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
  
 
|-
 
|-
||02:48
+
|02:48
||“Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.  
+
||“Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.
  
 
|-
 
|-
||02:55
+
|02:55
||“Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
+
||“Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
  
 
|-
 
|-
||03:05
+
|03:05
||ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು ಹೆಚ್ಚು ಸುಲಭವಾಗಿಸುತ್ತದೆ.  
+
||ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು ಹೆಚ್ಚು ಸುಲಭವಾಗಿಸುತ್ತದೆ.
  
 
|-
 
|-
||03:11
+
|03:11
||ಮುಂದಿನ ಆಯ್ಕೆ  ಅಗಲಕ್ಕೆ ಹೊಂದಿಸು ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
+
||ಮುಂದಿನ ಆಯ್ಕೆ ಅಗಲಕ್ಕೆ ಹೊಂದಿಸುವ ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
  
 
|-
 
|-
||03:17
+
|03:17
||100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
+
||100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
  
 
|-
 
|-
||03:23
+
|03:23
||ಮುಂದೆ ನಾವು ನೋಡುವ ಪ್ರಮುಖ ವಿವಿಂಗ್ ಆಯ್ಕೆ “Variable”.
+
||ಮುಂದೆ ನಾವು ನೋಡುವ ಪ್ರಮುಖ ವಿವಿಂಗ್ ಆಯ್ಕೆ “Variable”.
  
 
|-
 
|-
||03:28
+
|03:28
||ವೇರಿಯೇಬಲ್ ಫೀಲ್ಡ್ ನಲ್ಲಿ ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.  
+
||ವೇರಿಯೇಬಲ್ ಫೀಲ್ಡ್ ನಲ್ಲಿ ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.
  
 
|-
 
|-
||03:35
+
|03:35
||ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ   “OK” ಬಟನ್ ಅನ್ನು ಕ್ಲಿಕ್ ಮಾಡಿ.
+
||ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
||03:43
+
|03:43
||ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ   zoom   ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡಲು ಅನುಕೂಲಕ್ಕಾಗಿ.
+
||ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ zoom ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡುವ  ಅನುಕೂಲಕ್ಕಾಗಿ.
  
 
|-
 
|-
||03:51
+
|03:51
||ಸಂವಾದ ಪೆಟ್ಟಿಗೆ ಮತ್ತೊಂದು ಲಕ್ಷಣವೆಂದರೆ “View layout”  
+
||ಡೈಲಾಗ್ ಬಾಕ್ಸ್  ಮತ್ತೊಂದು ಲಕ್ಷಣವೆಂದರೆ “View layout”
  
 
|-
 
|-
||03:56
+
|03:56
||“View layout” ಆಯ್ಕೆಯು ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
+
||“View layout” ಆಯ್ಕೆಯು ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
  
 
|-
 
|-
||03:59
+
|03:59
||It is used to reduce the zoom factor to see the effects of different view layout settings in the document.
+
|| ಡಾಕ್ಯುಮೆಂಟ್ನಲ್ಲಿ ಬೇರೆ ಬೇರೆ view layout ಸೆಟ್ಟಿಂಗ್ ನ ಪರಿಣಾಮವನ್ನು zoom factor ನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.
  
 
|-
 
|-
||04:07
+
|04:07
||It has options like “Automatic” and “Single page” for displaying pages side by side and beneath each other respectively.
+
|| ಪುಟಗಳನ್ನು side by side ಗಿ ಮತ್ತು ಪ್ರತಿಯೊಂದರ ಅಡಿಯಲ್ಲಿ ತೋರಿಸಲು ಅದರಲ್ಲಿ “Automatic” ಮತ್ತು “Single page” ಎಂಬ ಆಯ್ಕೆಗಳಿವೆ.
  
 
|-
 
|-
||04:18
+
|04:18
||For example, if we select the “Fit width and height” option under “Zoom factor”, then click on the “Single page” option under the “View layout” option and finally click on the “OK” button, we see that the pages are displayed one below the other.
+
|| ಉದಾಹರಣೆಗೆ, ನಾವು  “Zoom factor”ನಲ್ಲಿ  “Fit width and height” ಆಯ್ಕೆಯನ್ನು ಆಯ್ಕೆ ಮಾಡಿದರೆ, ನಂತರ  “View layout” ನಲ್ಲಿ  “Single page” ಆಯ್ಕೆಯನ್ನು ಕ್ಲಿಕ್ ಮಾಡಿ ಹಾಗೂ ಕೊನೆಗೆ ಓ ಕೆ ಬಟನ್ ಕ್ಲಿಕ್ ಮಾಡಿ. ಆಗ ಪುಟಗಳು ಒಂದರ ಕೆಳಗೆ ಒಂದು ಗೋಚರಿಸುವುದು ಕಂಡುಬರುತ್ತದೆ.
  
 
|-
 
|-
||04:36
+
|04:36
|| Now click on the “Automatic” option and then click on the “OK” button.
+
|| ಈಗ  “Automatic” ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಓಕೆ ಬಟನ್ ಕ್ಲಿಕ್ ಕ್ಲಿಕ್ ಮಾಡಿ.
  
 
|-
 
|-
||04:42
+
|04:42
||You see that the pages are displayed in side by side manner.
+
|| ಈಗ ನೀವು ಪುಟಗಳು side by side ಆಗಿ  ಗೋಚರಿಸುದನ್ನು ಕಾಣಬಹುದು.
  
 
|-
 
|-
||04:48
+
|04:48
||The three controls on the Writer Status Bar also allow to change the zoom and view layout of our document.  
+
|| ರೈಟರ್ ನ Status Bar ನ ಮೂರು ಕಂಟ್ರೋಲ್ ಗಳು document ನ zoom ಮತ್ತು view layout ನ್ನು ಬದಲಾಯಿಸಲು ಅವಕಾಶ ಮಾಡುತ್ತದೆ.`
  
 
|-
 
|-
||04:56
+
|04:56
||The View Layout icons from left to right are as follows: Single column mode, view mode with pages side by side and book mode with two pages as in an open book.  
+
|| ಎಡದಿಂದ ಬಲಕ್ಕೆ View Layout ಐಕಾನ್  ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
  
 
|-
 
|-
||05:11
+
|05:11
||We can also drag the Zoom slider to the right to zoom into a page or to the left to show more pages.
+
|| ಎಡದಿಂದ ಬಲಕ್ಕೆ View Layout ಐಕಾನ್  ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
  
 
|-
 
|-
||05:20  
+
|05:20
||Before learning about “printing” in LibreOffice Writer, let us learn something about “Page preview”.
+
||ಲ್ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟಿಂಗ್ ಬಗ್ಗೆ ಕಲಿಯುವ ಮೊದಲು Page preview ಬಗ್ಗೆ ಸ್ವಲ್ಪ ಕಲಿಯೋಣ.  
  
 
|-
 
|-
||05:28
+
|05:28
||Click on “File” and click on “Page Preview”
+
|| “File” ಮೇಲೆ ಕ್ಲಿಕ್ ಮಾಡಿ ನಂತರ “Page Preview” ಮೇಲೆ ಕ್ಲಿಕ್ ಮಾಡಿ
  
 
|-
 
|-
||05:32
+
|05:32
||The “Page Preview” bar appears when you view the current document in the page preview mode.
+
|| page preview ಮೋಡ್ ನಲ್ಲಿ ನೀವು ಈಗಿರುವ ಡಾಕ್ಯುಮೆಂಟ್ ನ್ನು ನೋಡುವಾಗ  “Page Preview” ಬಾರ್ ಕಾಣಿಸುತ್ತದೆ.
  
 
|-
 
|-
||05:38
+
|05:38
||It basically shows how your document will look like when it is printed.
+
|| ನಿಮ್ಮ ಡಾಕ್ಯುಮೆಂಟ್ ಪ್ರಿಂಟ್ ಆದಾಗ ಹೇಗೆ ಕಾಣಬಹುದೆಂದು ಇದು ಮೂಲತಃವಾಗಿ ತೋರಿಸುತ್ತದೆ.
  
 
|-
 
|-
||05:44
+
|05:44
||You can see the preview of our resume.odt file.
+
|| ನೀವು ನಮ್ಮ  resume.odt ಫೈಲ್ ನ preview ನ್ನು ನೋಡಬಹುದು
  
 
|-
 
|-
||05:50
+
|05:50
||There are various controls options in the tool bar of the preview page.
+
|| preview ಪುಟದ ಟೂಲ್ ಬಾರ್ ನಲ್ಲಿ ತುಂಬಾ ಕಂಟ್ರೋಲ್ ಆಯ್ಕೆಗಳು ಕಂಡುಬರುತ್ತವೆ
  
 
|-
 
|-
||05:55
+
|05:55
||There are options to “Zoom In”, “Zoom Out”, “Next page”, “Previous page” and “Print”.
+
|| “Zoom In”, “Zoom Out”, “Next page”, “Previous page” ಮತ್ತು “Print” ಗಳೆಂಬ ಆಯ್ಕೆಗಳಿವೆ .
  
 
|-
 
|-
||06:03
+
|06:03
||After learning how to view documents in LibreOffice Writer as well as Page Preview, we will now learn how a “Printer” functions in LibreOffice Writer.
+
|| ಲಿಬ್ರೆ ಆಫಿಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ನ್ನು ಹೇಗೆ ನೋಡುವುದು,  Page Preview ನ್ನು ಹೇಗೆ ನೋಡುವುದು ಎಂದು ಕಲಿತ ನಂತರ ಈಗ ನಾವು ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟರ್ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯೋಣ .
  
 
|-
 
|-
||06:15  
+
|06:15
||A printer, in simple words, is an output device used to print a document.
+
|| ಸಂಕ್ಷಿಪ್ತ ವಿವರಣೆಯಲ್ಲಿ, ಪ್ರಿಂಟರ್ ಎಂದರೆ, ಡಾಕ್ಯುಮೆಂಟ್ ನ್ನು ಪ್ರಿಂಟ್ ಮಾಡಲು ಬಳಸುವ ಒಂದು ಔಟ್ ಪುಟ್ ಉಪಕರಣ.
  
 
|-
 
|-
||06:21
+
|06:21
||We will now see how to access the various options of Print.
+
|| ಈಗ ನಾವು ಪ್ರಿಂಟ್ ನ ಬೇರೆ ಬೇರೆ ಆಯ್ಕೆಗಳಿಗೆ ಹೇಗೆ ಹೋಗುವುದು ಎಂದು ನೋಡೋಣ
  
 
|-
 
|-
||06:26
+
|06:26
|| Click on “Tools” ->click on “Options”
+
|| “Tools” ಗೆ  ಕ್ಲಿಕ್ ಮಾಡಿ -> “Options” ಗೆ ಕ್ಲಿಕ್ ಮಾಡಿ.
  
 
|-
 
|-
||06:32
+
|06:32
||Click on the arrow beside “LibreOffice Writer“ and finally click on “Print”.
+
|| “LibreOffice Writer“ ನ ಸಮೀಪದ ಬಾಣವನ್ನು ಕ್ಲಿಕ್ ಮಾಡಿ ನಂತರ “Print”ನ್ನು ಕ್ಲಿಕ್ ಮಾಡಿ
  
 
|-
 
|-
||06:38
+
|06:38
||A dialog box appears on the screen giving you options to select from.
+
|| ನಿಮಗೆ ಆಯ್ಕೆ ಮಾಡಲು ಆಯ್ಕೆಗಳು ಇರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ
  
 
|-
 
|-
||06:43
+
|06:43
||So we keep the default settings and then click on the “OK” button.
+
||ಹೀಗೆ ನಾವು ಈಗ ಡಿಫಾಲ್ಟ್ ಸೆಟ್ಟಿಂಗ್ ನಲ್ಲೇ ಇದ್ದುಕೊಂಡು ಓಕೆ ಬಟನ್ ಕ್ಲಿಕ್ ಮಾಡಬೇಕು
  
 
|-
 
|-
||06:49
+
|06:49
||Now, to directly print the entire document, click on the “Print File Directly” icon in the tool bar.
+
|| ಈಗ ಪೂರ್ತಿ ಡಾಕ್ಯುಮೆಂಟ್ ನ್ನು ನೆರವಾಗಿ ಪ್ರಿಂಟ್ ಮಾಡಲು ಟೂಲ್ ಬಾರ್ ನಲ್ಲಿ  “Print File Directly” ಐಕಾನ್ ಕ್ಲಿಕ್ ಮಾಡಿ.
  
 
|-
 
|-
||06:56
+
|06:56
||This is known as Quick Printing.
+
|| ಇದನ್ನು ಕ್ವಿಕ್ ಪ್ರಿಂಟಿಂಗ್ ಎನ್ನುತ್ತಾರೆ.
  
 
|-
 
|-
||07:00  
+
|07:00
|| You can have more control over printing any document by accessing the “Print” option and changing the default settings.
+
|| ನೀವು ಪ್ರಿಂಟ್ ಆಯ್ಕೆಯನ್ನು ಬಳಸುವುದರಿಂದ ಮತ್ತು ಡೀಫಾಲ್ಟ್ ಸೆಟ್ಟಿಂಗ್ ನ್ನು ಬದಲಾಯಿಸುವುದರಿಂದ ಯಾವುದೇ ಡಾಕ್ಯುಮೆಂಟ್ ಪ್ರಿಂಟ್ ಮಾಡುವುದರಲ್ಲಿ ಹೆಚ್ಚಿನ ಕಂಟ್ರೋಲ್ ಪಡೆಯಬಹುದು.
  
 
|-
 
|-
||07:07
+
|07:07
||Click on the “File” menu in the menu bar and then click on “Print”.
+
|| ಮೆನು ಬಾರ್ ನಲ್ಲಿ ಪ್ಫೈಲ್ ಮೆನು ವನ್ನು ಕ್ಲಿಕ್ ಮಾಡಿ ನಂತರ  “Print” ಕ್ಲಿಕ್ ಮಾಡಿ.
  
 
|-
 
|-
||07:13  
+
|07:13
||The “Print” dialog box appears on the screen.
+
|| ಸ್ಕ್ರೀನ್ ನಲ್ಲಿ  “Print” ಡೈಲಾಗ್ ಬಾಕ್ಸ್  ಕಾಣಿಸುತ್ತದೆ.
  
 
|-
 
|-
||07:17
+
|07:17
||Here we select the “Generic Printer” option in General Tab.
+
|| ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ  “Generic Printer” ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
  
 
|-
 
|-
||07:22
+
|07:22
||The “All pages” option is for printing all the pages of the document.    
+
|| “All pages” ಆಯ್ಕೆಯು ಇರುವುದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳನ್ನು ಪ್ರಿಂಟ್ ಮಾಡಲು.
  
 
|-
 
|-
||07:28
+
|07:28
||If you want to print a range of pages you can select the “Pages” option and enter the range in the field. For eg- we will type “1-3” here. This will print the first three pages of the document.
+
|| ನಿಮಗೆ ಪುಟಗಳ ಒಂದು ಕಟ್ಟನ್ನು ಪ್ರಿಂಟ್ ಮಾಡಬೇಕೆನಿಸಿದರೆ, ನೀವು  “Pages” ಆಯ್ಕೆ ಯನ್ನು ಸೆಲೆಕ್ಟ್ ಮಾಡಿ ರೇಂಜ್ ನ್ನು ಫೀಲ್ಡ್ ನಲ್ಲಿ ಹಾಕಬೇಕು. ಉದಾಹರಣೆಗೆ ; “1-3” ಅದು ಮೊದಲ ಮೂರು ಪುಟಗಳನ್ನು ಪ್ರಿಂಟ್ ಮಾಡುತ್ತದೆ.
  
 
|-
 
|-
||07:44
+
|07:44
||If you want to print multiple copies of the document, then enter the value in  the “Number  of copies” field. Let us enter the value “2” in the field.
+
|| ನಿಮಗೆ ಒಂದು ಡಾಕ್ಯುಮೆಂಟ್ ನ ಹೆಚ್ಚಿನ ನಕಲುಗಳನ್ನು ಪ್ರಿಂಟ್ ಮಾಡಬೇಕೆನಿಸಿದರೆ, Number of copies ಫೀಲ್ಡ್ ನಲ್ಲಿ ಸಂಖ್ಯೆಯನ್ನು ಬರೆಯಿರಿ. ಈಗ ನಾವು “2” ಎಂದು ಫೀಲ್ಡ್ ನಲ್ಲಿ ಬರೆಯೋಣ.
  
 
|-
 
|-
||07:54
+
|07:54
||Now let us click on the “Options” tab in the dialog box.
+
|| ಈಗ ನಾವು ಡೈಲಾಗ್ ಬಾಕ್ಸ್  ನಲ್ಲಿ  “Options” ನ್ನು ಕ್ಲಿಕ್ ಮಾಡೋಣ.
  
 
|-
 
|-
||08:00
+
|08:00
||A list of option appears on the screen from where you can select and print in the document.
+
||ಸ್ಕ್ರೀನ್ ಮೇಲೆ ಆಯ್ಕೆಗಳ ಒಂದು ಪಟ್ಟಿ ಕಾಣಿಸುತ್ತದೆ, ಅಲ್ಲಿ ನೀವು ಆಯ್ಕೆ ಮಾಡಿ ಡಾಕ್ಯುಮೆಂಟ್ ನಲ್ಲಿ ಪ್ರಿಂಟ್ ಮಾಡಬಹುದು.  
  
 
|-
 
|-
||08:07
+
|08:07
||We see a check box namely “ Print in reverse page order”.
+
|| “ Print in reverse page order” ಎಂಬ ಒಂದು ಚೆಕ್ ಬಾಕ್ಸ್ ನ್ನು ನಾವು ಕಾಣಬಹುದು.  
  
 
|-
 
|-
||08:12
+
|08:12
||This option makes it easier to collect large outputs.
+
|| ಈ ಆಯ್ಕೆ ನಮಗೆ ದೊಡ್ಡ ದೊಡ್ಡ ಔಟ್ ಪುಟ್ ಗಳನ್ನು ಪಡೆಯಲು ಸುಲಭಗೊಳಿಸುತ್ತದೆ.
  
 
|-
 
|-
||08:16
+
|08:16
||So click on the check box against it.
+
|| ಹಾಗಾಗಿ ಅದರ ಎದುರು ಇರುವ ಚೆಕ್ ಬಾಕ್ಸ್ ನ್ನು ಕ್ಲಿಕ್ ಮಾಡಿ.
  
 
|-
 
|-
||08:19
+
|08:19
||You can also take the print out of your pdf document.
+
|| ನಿಮಗೆ ನಿಮ್ಮ ಪಿಡಿಎಫ್  ಡಾಕ್ಯುಮೆಂಟ್ ನ್ನು ಪ್ರಿಂಟ್ ತೆಗೆಯಬಹುದು.
  
 
|-
 
|-
||08:26
+
|08:26
||We have already seen how to convert a “dot odt” document to a “dot pdf” file.
+
|| “dot odt” ಫೈಲ್ ನ್ನು  “dot pdf” ಫೈಲ್ ಗೆ  ಪರಿವರ್ತಿಸುವುದನ್ನು ನಾವು ಈಗಾಗಲೇ ತಿಳಿದಿದ್ದೇವೆ.  
             
+
 
 
|-
 
|-
||08:34
+
|08:34
||Since we have already saved the “pdf” file on the desktop, we will double-click on the pdf file.  
+
|| ನಾವು ಈಗಾಗಲೇ ಪಿ ಡಿ ಎಫ್ ಫೈಲ್ ನ್ನು ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿರುವುದರಿಂದ ಪಿ ಡಿ ಎಫ್ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡೋಣ.
  
 
|-
 
|-
||08:41
+
|08:41
||Now click on the “File” option and then click on “Print”.
+
|| ಈಗ  “File” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ  “Print”. ಕ್ಲಿಕ್ ಮಾಡಿ
  
 
|-
 
|-
||08:47
+
|08:47
||Let us keep the default settings and then click on the “Print Preview” button.
+
|| ಈಗ ಡೀಫಾಲ್ಟ್ ಸೆಟ್ಟಿಂಗ್ ನ್ನು ಹಾಗೇ ಇಟ್ಟುಕೊಂಡು  “Print Preview” ಬಟನ್ ಕ್ಲಿಕ್ ಮಾಡೋಣ.
  
 
|-
 
|-
||08:52
+
|08:52
| You see that the preview of the file on the screen.
+
|| ನೀವು ಈಗ ಸ್ಕ್ರೀನ್ ಮೇಲೆ ಫೈ ಲ್ ನ preview ನ್ನು ನೋಡಬಹುದು.
  
 
|-
 
|-
||08:56
+
|08:56
||Now click on the “Print this document” icon in the preview page in order to print it.
+
|| ಈಗ ಪ್ರಿಂಟ್ ಮಾಡಲು preview ಪೇಜ್ ನಲ್ಲಿರುವ ಐಕಾನ್ ನ್ನು ಕ್ಲಿಕ್ ಮಾಡಿ.
  
 
|-
 
|-
||09:04
+
|09:04
||This brings us to the end of the spoken tutorial on LibreOffice Writer
+
|| ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ  ಅಂತ್ಯಕ್ಕೆ ತರುತ್ತದೆ.
  
 
|-
 
|-
||09:09
+
|09:09
||To summarize, we learned about:
+
|| ಸಾರಾಂಶ, ನಾವು ಕಲಿತದ್ದು ಏನೆಂದರೆ
  
 
|-
 
|-
||09:11
+
|09:11
||Viewing Documents.
+
||ಡಾಕ್ಯುಮೆಂಟ್ ಗಳನ್ನು  ವೀಕ್ಷಿಸುವುದು
  
 
|-
 
|-
||09:13
+
|09:13
||Printing Documents.
+
|| ಡಾಕ್ಯುಮೆಂಟ್ ಗಳನ್ನು  ಪ್ರಿಂಟ್ ಮಾಡುವುದು.
  
 
|-
 
|-
||09:16
+
|09:16
||COMPREHENSIVE ASSIGNMENT
+
|| ಸಮಗ್ರ ಅಭ್ಯಾಸಗಳು
  
 
|-
 
|-
||09:18
+
|09:18
||Write the text “This is LibreOffice Writer” in Writer.
+
|| “This is LibreOffice Writer” ಎಂದು ರೈಟರ್ ನಲ್ಲಿ ಬರೆಯಿರಿ.
  
 
|-
 
|-
||09:23
+
|09:23
||Use the “Full Screen”option to get a full screen view of the document.
+
|| ಡಾಕ್ಯುಮೆಂಟ್ ನ್ನು ಫುಲ್ ಸ್ಕ್ರೀನ್ ನೋಡಲು  “Full Screen” ಆಯ್ಕೆ ಬಳಸಿ.
  
 
|-
 
|-
||09:29
+
|09:29
||Use the zoom option to have an “optimal” as well as “Variable” view of the document.Set the “variable” value as “50%” and then view the document.
+
|| ಡಾಕ್ಯುಮೆಂಟ್ ನ್ನು  “optimal” ಮತ್ತು  “Variable” ವೀವ್ ಗೆ ತರಲು ಜೂಮ್ ಆಯ್ಕೆಯನ್ನು ಬಳಸಿ. “variable” ನ ಬೆಲೆ  “50%” ಇಟ್ಟು ನಂತರ ಡಾಕ್ಯುಮೆಂಟ್ ನ್ನು ನೋಡಿ.
  
 
|-
 
|-
||09:41
+
|09:41
||Have a “Page preview” of the document and print two copies of the document with borders on the page.
+
|| ಡಾಕ್ಯುಮೆಂಟ್ ನ್ನು  “Page preview” ಮಾಡಿ ನಂತರ ಡಾಕ್ಯುಮೆಂಟ್ ನ ಪುಟಗಳಿಗೆ  borderಗಳನ್ನು ಹಾಕಿ ಎರಡು ಪ್ರತಿಗಳನ್ನು ಪ್ರಿಂಟ್ ಮಾಡಿ.
  
 
|-
 
|-
||9:49
+
|09:49
||Watch the video available the following link.
+
|| ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು  ನೋಡಿ.
  
 
|-
 
|-
||9:52
+
|09:52
||It summarises the Spoken Tutorial project.
+
|| ಅದು ಈ  ಸ್ಪೋಕನ್ ಟ್ಯುಟೋರಿಯಲ್ ನ  ಸಾರಂಶವನ್ನು ಕೊಡುತ್ತದೆ.
  
 
|-
 
|-
||9:56
+
|09:56
||If you do not have good bandwidth, you can download and watch it.
+
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್  ಮಾಡಿ  ವೀಕ್ಷಿಸಬಹುದು
  
 
|-
 
|-
||10:00
+
|10:00
||The Spoken Tutorial Project Team conducts workshops using spoken tutorials.
+
||ಸ್ಪೋಕನ್ ಟ್ಯುಟೋರಿಯಲ್  ಪ್ರಾಜೆಕ್ಟ್ ನ  ತಂಡ ಸ್ಪೋಕನ್ ಟ್ಯುಟೋರಿಯಲ್  ಬಳಸಿ  ಕಾರ್ಯಾಗಾರ ನಡೆಸುತ್ತದೆ.
  
 
|-
 
|-
||10:06
+
|10:06
||Gives certificates for those who pass an online test
+
||ಆನ್ ಲೈನ್  ಪರೀಕ್ಷೆಗಳಲ್ಲಿ  ಪಾಸ್  ಆದವರಿಗೆ  ಸರ್ಟಿಫಿಕೇಟ್  ನೀಡುತ್ತದೆ .
  
 
|-
 
|-
||10:09
+
|10:09
||For more details please write to contact@spoken-tutorial.org
+
||ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ :  contact@spoken-tutorial.org
  
 
|-
 
|-
||10:16
+
|10:16
||Spoken Tutorial Project is a part of the Talk to a Teacher project,
+
||ಸ್ಪೋಕನ್ ಟ್ಯುಟೋರಿಯಲ್ ಗಳು  ಟಾಕ್ ಟು  ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
  
 
|-
 
|-
||10:20
+
|10:20
||It is supported by the National Mission on Education through ICT, MHRD, Government of India
+
||ಅದು  ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ. Government of India
 +
 
 
|-
 
|-
||10:28
+
|10:28
||More information on this mission is available at
+
||ಈ ಮಿಶನ್  ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ
  
 
|-
 
|-
||10:31
+
|10:31
||spoken hyphen tutorial dot org slash NMEICT hyphen Intro
+
|| spoken hyphen tutorial dot org slash NMEICT hyphen Intro
+
 
 
|-
 
|-
||10:39
+
|10:39
||This tutorial has been contributed by ..................................(Script Writer's and Narrator's name).
+
|| tutorial ದೆಸಿಕ್ರೆವ್ ನ ಕೊಡುಗೆಯಾಗಿದೆ .
  
 
|-
 
|-
||10:43
+
|10:43
||Thanks for joining.
+
||ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.
+
 
 
|-
 
|-
 
|}
 
|}

Revision as of 14:18, 13 March 2013

Time Narration
00:00 ಲಿಬ್ರೆ ಆಫೀಸ್ ರೈಟರ್ ನ ಪ್ರಿಂಟಿಂಗ್ ಮತ್ತು ವಿವಿಂಗ್ ಡಾಕ್ಯುಮೆಂಟ್ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ:
00:10 ಡಾಕ್ಯುಮೆಂಟ್ ಗಳನ್ನು ನೋಡುವುದು
00:12 ಡಾಕ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುವುದು
00:13 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಅನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:24 ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿವಿಂಗ್ ನ ವಿವಿಧ ಆಯ್ಕೆಗಳನ್ನು ಕಲಿಯುವ ಮೂಲಕ ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸೋಣ.
00:31 ರೈಟರ್ ನಲ್ಲಿ ವ್ಯಾಪಕವಾಗಿ ಬಳಕೆಯಾಗುವ ಎರಡು ವಿವಿಂಗ್ ಆಯ್ಕೆಗಳು ಮೂಲತಃ ಇವೆ.
00:36 ಅವುಗಳು “Print Layout” ಮತ್ತು “Web Layout”.
00:39 “Print Layout” ಆಯ್ಕೆಯು ಡಾಕ್ಯುಮೆಂಟ್ ಪ್ರಿಂಟ್ ಆದಾಗ ಹೇಗೆ ಕಾಣಿಸುತ್ತದೆ ಎಂದು ತೋರಿಸುತ್ತದೆ.
00:45 “Web Layout” ಆಯ್ಕೆಯು ಒಂದು ವೆಬ್ ಬ್ರೌಸರ್ ನಲ್ಲಿ ಕಂಡುಬರುವಂತೆ ಡಾಕ್ಯುಮೆಂಟ್ ನ್ನು ತೋರಿಸುತ್ತದೆ..
00:50 ನೀವು HTML ಡಾಕ್ಯುಮೆಂಟ್ಸ್ ಅನ್ನು ರಚಿಸುವ ಸಂಧರ್ಭದಲ್ಲಿ ಮತ್ತು ನೀವು ಡಾಕ್ಯುಮೆಂಟ್ ಅನ್ನು ಎಡಿಟಿಂಗ್ ಮಾಡಲು ಫುಲ್ ಸ್ಕ್ರೀನ್ mode ನಲ್ಲಿ ವೀಕ್ಷಿಸುವ ಸಂದರ್ಭದಲ್ಲಿ ಇದು ಸಹಾಯಕವಾಗಿದೆ.
01:00 “Print Layout” ಆಯ್ಕೆಯನ್ನು ಪ್ರವೇಶಿಸಲು “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Print Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:08 “Web Layout” ಆಯ್ಕೆಯನ್ನು ಪ್ರವೇಶಿಸಲು ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Web Layout” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:19 ಈ ಎರಡು ಆಯ್ಕೆಗಳನ್ನು ಹೊರತು ಪಡಿಸಿ, ನಮಗೆ ಡಾಕ್ಯುಮೆಂಟ್ ಅನ್ನು ಫುಲ್ ಸ್ಕ್ರೀನ್ ಮೋಡ್ ನಲ್ಲಿ ವೀಕ್ಷಿಸಬಹುದು.
01:26 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "ಫುಲ್ ಸ್ಕ್ರೀನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:32 ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ಹಾಗೂ ಪ್ರಾಜೆಕ್ಟರ್ ನಲ್ಲಿ ತೋರಿಸಲು ಫುಲ್ ಸ್ಕ್ರೀನ್ ಉಪಯುಕ್ತವಾಗಿದೆ.
01:39 ಫುಲ್ ಸ್ಕ್ರೀನ್ ನಿಂದ ನಿರ್ಗಮಿಸಲು, ಕೀ ಬೋರ್ಡ್ ನಲ್ಲಿ “Escape” ಕೀ ಅನ್ನು ಒತ್ತಿ.
01:44 ಡಾಕ್ಯುಮೆಂಟ್ ಫುಲ್ ಸ್ಕ್ರೀನ್ ನಿಂದ ನಿರ್ಗಮನ ಆಗುವುದನ್ನು ನಾವು ನೋಡಬಹುದು.
01:49 ಈಗ ವಿವ್ ಮೆನುವಿನಲ್ಲಿ “Print Layout” ಆಯ್ಕೆಯನ್ನು ಕ್ಲಿಕ್ ಮಾಡಿ.
01:53 ಮತ್ತಷ್ಟು ಮುಂದುವರೆಯುವ ಮೊದಲು, ಇನ್ಸರ್ಟ್ >> ಮಾನ್ಯುವಲ್ ಬ್ರೇಕ್ ನಂತರ ಪೇಜ್ ಬ್ರೇಕ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಮ್ಮ ಡಾಕ್ಯುಮೆಂಟ್ ಗೆ ಹೊಸ ಪೇಜ್ ನ್ನು ಸೇರಿಸುವ.
02:04 ನಂತರ “OK” ಬಟನ್ ಕ್ಲಿಕ್ ಮಾಡಿ
02:06 ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ಕಲಿಯಲಿದ್ದೇವೆ.
02:11 ಡಾಕ್ಯುಮೆಂಟ್ ಗಳನ್ನು ವೀಕ್ಷಿಸಲು ಮತ್ತೊಂದು ಆಯ್ಕೆಯನ್ನು “Zoom” ಎಂದು ಕರೆಯಲಾಗುತ್ತದೆ.
02:17 ಮೆನು ಬಾರ್ನಲ್ಲಿ “View” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Zoom” ಮೇಲೆ ಕ್ಲಿಕ್ ಮಾಡಿ.
02:22 “Zoom and View Layout” ಡೈಲಾಗ್ ಬಾಕ್ಸ್ ನಮ್ಮ ಮುಂದೆ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
02:27 ಅದರ ಹೆಸರುಗಳು “Zoom factor” ಮತ್ತು “View layout”.
02:34 “Zoom factor” ಪ್ರಸ್ತುತ ಡಾಕ್ಯುಮೆಂಟ್ ಹಾಗೂ ನಂತರ ತೆರೆದ ಅದೇ ರೀತಿಯ ಎಲ್ಲಾ ಡಾಕ್ಯುಮೆಂಟ್ ಗಳನ್ನು ತೋರಿಸುವ ಸಲುವಾಗಿ zoom factor ಅನ್ನು ಹೊಂದಿಸುತ್ತದೆ.
02:43 ಇದು ಉಪಯುಕ್ತ ಆಯ್ಕೆಗಳನ್ನು ಹೊಂದಿದೆ, ಇದನ್ನು ಒಂದಾದರ ಮೇಲೆ ಒಂದು ಚರ್ಚಿಸೋಣ
02:48 “Optimal” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅತ್ಯಂತ ಅನುಕೂಲಕರವಾದ ಡಾಕ್ಯುಮೆಂಟ್ ಅನ್ನು ವೀಕ್ಷಿಸಬಹುದು.
02:55 “Fit width and height” ಡಾಕ್ಯುಮೆಂಟ್ ಪುಟದ ಸಂಪೂರ್ಣ ಅಗಲ ಮತ್ತು ಎತ್ತರವನ್ನು ತೋರಿಸುತ್ತದೆ. ಇದರಿಂದಾಗಿ, ಇದು ಒಂದು ಸಮಯದಲ್ಲಿ ಒಂದು ಪುಟವನ್ನು ತೋರಿಸುತ್ತದೆ.
03:05 ಇದು ಡಾಕ್ಯುಮೆಂಟ್ ನ ಅನೇಕ ಪುಟಗಳನ್ನೂ ವೀಕ್ಷಿಸಲು ಮತ್ತು ಎಡಿಟಿಂಗ್ ಮಾಡಲು ಹೆಚ್ಚು ಸುಲಭವಾಗಿಸುತ್ತದೆ.
03:11 ಮುಂದಿನ ಆಯ್ಕೆ ಅಗಲಕ್ಕೆ ಹೊಂದಿಸುವ ಆಯ್ಕೆ. ಇದು ಪುಟವನ್ನು ಅದರ ಅಗಲಕ್ಕೆ ಹಿಡಿಸುತ್ತದೆ. .
03:17 100% ವಿವ್ ಅದರ ನಿಜವಾದ ಗಾತ್ರದಲ್ಲಿ ಪುಟವನ್ನು ಪ್ರದರ್ಶಿಸುತ್ತದೆ.
03:23 ಮುಂದೆ ನಾವು ನೋಡುವ ಪ್ರಮುಖ ವಿವಿಂಗ್ ಆಯ್ಕೆ “Variable”.
03:28 ವೇರಿಯೇಬಲ್ ಫೀಲ್ಡ್ ನಲ್ಲಿ ನೀವು ಡಾಕ್ಯುಮೆಂಟ್ ಪ್ರದರ್ಶಿಸಲು ಬಯಸುವಲ್ಲಿ zoom ಅಂಶ ನಮೊದಿಸಬಹುದು.
03:35 ಉದಾಹರಣೆಗೆ, “Variable” ಸ್ಥಳದಲ್ಲಿ "75%" ಎಂದು ಮೌಲ್ಯವನ್ನು ನಮೂದಿಸಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ.
03:43 ಅಂತೆಯೇ, ನಿಮ್ಮ ಅವಶ್ಯಕತೆ ಪ್ರಕಾರ zoom ಅಂಶ ಬದಲಾಯಿಸಬಹುದು ಮತ್ತು ಡಾಕ್ಯುಮೆಂಟ್ ಗಳನ್ನು ವಿವಿಂಗ್ ಮತ್ತು ಎಡಿಟಿಂಗ್ ಮಾಡುವ ಅನುಕೂಲಕ್ಕಾಗಿ.
03:51 ಡೈಲಾಗ್ ಬಾಕ್ಸ್ ಮತ್ತೊಂದು ಲಕ್ಷಣವೆಂದರೆ “View layout”
03:56 “View layout” ಆಯ್ಕೆಯು ಟೆಕ್ಸ್ಟ್ ಡಾಕ್ಯುಮೆಂಟ್ಸ್ ಗಳಿಗೆ ಆಗಿದೆ.
03:59 ಡಾಕ್ಯುಮೆಂಟ್ನಲ್ಲಿ ಬೇರೆ ಬೇರೆ view layout ಸೆಟ್ಟಿಂಗ್ ನ ಪರಿಣಾಮವನ್ನು zoom factor ನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.
04:07 ಪುಟಗಳನ್ನು side by side ಗಿ ಮತ್ತು ಪ್ರತಿಯೊಂದರ ಅಡಿಯಲ್ಲಿ ತೋರಿಸಲು ಅದರಲ್ಲಿ “Automatic” ಮತ್ತು “Single page” ಎಂಬ ಆಯ್ಕೆಗಳಿವೆ.
04:18 ಉದಾಹರಣೆಗೆ, ನಾವು “Zoom factor”ನಲ್ಲಿ “Fit width and height” ಆಯ್ಕೆಯನ್ನು ಆಯ್ಕೆ ಮಾಡಿದರೆ, ನಂತರ “View layout” ನಲ್ಲಿ “Single page” ಆಯ್ಕೆಯನ್ನು ಕ್ಲಿಕ್ ಮಾಡಿ ಹಾಗೂ ಕೊನೆಗೆ ಓ ಕೆ ಬಟನ್ ಕ್ಲಿಕ್ ಮಾಡಿ. ಆಗ ಪುಟಗಳು ಒಂದರ ಕೆಳಗೆ ಒಂದು ಗೋಚರಿಸುವುದು ಕಂಡುಬರುತ್ತದೆ.
04:36 ಈಗ “Automatic” ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಓಕೆ ಬಟನ್ ಕ್ಲಿಕ್ ಕ್ಲಿಕ್ ಮಾಡಿ.
04:42 ಈಗ ನೀವು ಪುಟಗಳು side by side ಆಗಿ ಗೋಚರಿಸುದನ್ನು ಕಾಣಬಹುದು.
04:48 ರೈಟರ್ ನ Status Bar ನ ಮೂರು ಕಂಟ್ರೋಲ್ ಗಳು document ನ zoom ಮತ್ತು view layout ನ್ನು ಬದಲಾಯಿಸಲು ಅವಕಾಶ ಮಾಡುತ್ತದೆ.`
04:56 ಎಡದಿಂದ ಬಲಕ್ಕೆ View Layout ಐಕಾನ್ ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
05:11 ಎಡದಿಂದ ಬಲಕ್ಕೆ View Layout ಐಕಾನ್ ಗಳು ಹೀಗಿವೆ : Single column mode, ವೀವ್ ಮೋಡ್ , ಜೊತೆಗೆ side by side pageಗಳು ಮತ್ತು ಬುಕ್ ಮೋಡ್, ಜೊತೆಗೆ ಎರಡು pageಗಳು ತೆರೆದ ಪುಸ್ತಕದಂತಿದೆ.
05:20 ಲ್ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟಿಂಗ್ ಬಗ್ಗೆ ಕಲಿಯುವ ಮೊದಲು Page preview ಬಗ್ಗೆ ಸ್ವಲ್ಪ ಕಲಿಯೋಣ.
05:28 “File” ಮೇಲೆ ಕ್ಲಿಕ್ ಮಾಡಿ ನಂತರ “Page Preview” ಮೇಲೆ ಕ್ಲಿಕ್ ಮಾಡಿ
05:32 page preview ಮೋಡ್ ನಲ್ಲಿ ನೀವು ಈಗಿರುವ ಡಾಕ್ಯುಮೆಂಟ್ ನ್ನು ನೋಡುವಾಗ “Page Preview” ಬಾರ್ ಕಾಣಿಸುತ್ತದೆ.
05:38 ನಿಮ್ಮ ಡಾಕ್ಯುಮೆಂಟ್ ಪ್ರಿಂಟ್ ಆದಾಗ ಹೇಗೆ ಕಾಣಬಹುದೆಂದು ಇದು ಮೂಲತಃವಾಗಿ ತೋರಿಸುತ್ತದೆ.
05:44 ನೀವು ನಮ್ಮ resume.odt ಫೈಲ್ ನ preview ನ್ನು ನೋಡಬಹುದು
05:50 preview ಪುಟದ ಟೂಲ್ ಬಾರ್ ನಲ್ಲಿ ತುಂಬಾ ಕಂಟ್ರೋಲ್ ಆಯ್ಕೆಗಳು ಕಂಡುಬರುತ್ತವೆ
05:55 “Zoom In”, “Zoom Out”, “Next page”, “Previous page” ಮತ್ತು “Print” ಗಳೆಂಬ ಆಯ್ಕೆಗಳಿವೆ .
06:03 ಲಿಬ್ರೆ ಆಫಿಸ್ ರೈಟರ್ ನಲ್ಲಿ ಡಾಕ್ಯುಮೆಂಟ್ ನ್ನು ಹೇಗೆ ನೋಡುವುದು, Page Preview ನ್ನು ಹೇಗೆ ನೋಡುವುದು ಎಂದು ಕಲಿತ ನಂತರ ಈಗ ನಾವು ಲಿಬ್ರೆ ಆಫಿಸ್ ರೈಟರ್ ನಲ್ಲಿ ಪ್ರಿಂಟರ್ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯೋಣ .
06:15 ಸಂಕ್ಷಿಪ್ತ ವಿವರಣೆಯಲ್ಲಿ, ಪ್ರಿಂಟರ್ ಎಂದರೆ, ಡಾಕ್ಯುಮೆಂಟ್ ನ್ನು ಪ್ರಿಂಟ್ ಮಾಡಲು ಬಳಸುವ ಒಂದು ಔಟ್ ಪುಟ್ ಉಪಕರಣ.
06:21 ಈಗ ನಾವು ಪ್ರಿಂಟ್ ನ ಬೇರೆ ಬೇರೆ ಆಯ್ಕೆಗಳಿಗೆ ಹೇಗೆ ಹೋಗುವುದು ಎಂದು ನೋಡೋಣ
06:26 “Tools” ಗೆ ಕ್ಲಿಕ್ ಮಾಡಿ -> “Options” ಗೆ ಕ್ಲಿಕ್ ಮಾಡಿ.
06:32 “LibreOffice Writer“ ನ ಸಮೀಪದ ಬಾಣವನ್ನು ಕ್ಲಿಕ್ ಮಾಡಿ ನಂತರ “Print”ನ್ನು ಕ್ಲಿಕ್ ಮಾಡಿ
06:38 ನಿಮಗೆ ಆಯ್ಕೆ ಮಾಡಲು ಆಯ್ಕೆಗಳು ಇರುವ ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ
06:43 ಹೀಗೆ ನಾವು ಈಗ ಡಿಫಾಲ್ಟ್ ಸೆಟ್ಟಿಂಗ್ ನಲ್ಲೇ ಇದ್ದುಕೊಂಡು ಓಕೆ ಬಟನ್ ಕ್ಲಿಕ್ ಮಾಡಬೇಕು
06:49 ಈಗ ಪೂರ್ತಿ ಡಾಕ್ಯುಮೆಂಟ್ ನ್ನು ನೆರವಾಗಿ ಪ್ರಿಂಟ್ ಮಾಡಲು ಟೂಲ್ ಬಾರ್ ನಲ್ಲಿ “Print File Directly” ಐಕಾನ್ ಕ್ಲಿಕ್ ಮಾಡಿ.
06:56 ಇದನ್ನು ಕ್ವಿಕ್ ಪ್ರಿಂಟಿಂಗ್ ಎನ್ನುತ್ತಾರೆ.
07:00 ನೀವು ಪ್ರಿಂಟ್ ಆಯ್ಕೆಯನ್ನು ಬಳಸುವುದರಿಂದ ಮತ್ತು ಡೀಫಾಲ್ಟ್ ಸೆಟ್ಟಿಂಗ್ ನ್ನು ಬದಲಾಯಿಸುವುದರಿಂದ ಯಾವುದೇ ಡಾಕ್ಯುಮೆಂಟ್ ಪ್ರಿಂಟ್ ಮಾಡುವುದರಲ್ಲಿ ಹೆಚ್ಚಿನ ಕಂಟ್ರೋಲ್ ಪಡೆಯಬಹುದು.
07:07 ಮೆನು ಬಾರ್ ನಲ್ಲಿ ಪ್ಫೈಲ್ ಮೆನು ವನ್ನು ಕ್ಲಿಕ್ ಮಾಡಿ ನಂತರ “Print” ಕ್ಲಿಕ್ ಮಾಡಿ.
07:13 ಸ್ಕ್ರೀನ್ ನಲ್ಲಿ “Print” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
07:17 ಇಲ್ಲಿ ನಾವು ಜನರಲ್ ಟ್ಯಾಬ್ ನಲ್ಲಿ “Generic Printer” ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
07:22 “All pages” ಆಯ್ಕೆಯು ಇರುವುದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳನ್ನು ಪ್ರಿಂಟ್ ಮಾಡಲು.
07:28 ನಿಮಗೆ ಪುಟಗಳ ಒಂದು ಕಟ್ಟನ್ನು ಪ್ರಿಂಟ್ ಮಾಡಬೇಕೆನಿಸಿದರೆ, ನೀವು “Pages” ಆಯ್ಕೆ ಯನ್ನು ಸೆಲೆಕ್ಟ್ ಮಾಡಿ ರೇಂಜ್ ನ್ನು ಫೀಲ್ಡ್ ನಲ್ಲಿ ಹಾಕಬೇಕು. ಉದಾಹರಣೆಗೆ ; “1-3” ಅದು ಮೊದಲ ಮೂರು ಪುಟಗಳನ್ನು ಪ್ರಿಂಟ್ ಮಾಡುತ್ತದೆ.
07:44 ನಿಮಗೆ ಒಂದು ಡಾಕ್ಯುಮೆಂಟ್ ನ ಹೆಚ್ಚಿನ ನಕಲುಗಳನ್ನು ಪ್ರಿಂಟ್ ಮಾಡಬೇಕೆನಿಸಿದರೆ, Number of copies ಫೀಲ್ಡ್ ನಲ್ಲಿ ಸಂಖ್ಯೆಯನ್ನು ಬರೆಯಿರಿ. ಈಗ ನಾವು “2” ಎಂದು ಫೀಲ್ಡ್ ನಲ್ಲಿ ಬರೆಯೋಣ.
07:54 ಈಗ ನಾವು ಡೈಲಾಗ್ ಬಾಕ್ಸ್ ನಲ್ಲಿ “Options” ನ್ನು ಕ್ಲಿಕ್ ಮಾಡೋಣ.
08:00 ಸ್ಕ್ರೀನ್ ಮೇಲೆ ಆಯ್ಕೆಗಳ ಒಂದು ಪಟ್ಟಿ ಕಾಣಿಸುತ್ತದೆ, ಅಲ್ಲಿ ನೀವು ಆಯ್ಕೆ ಮಾಡಿ ಡಾಕ್ಯುಮೆಂಟ್ ನಲ್ಲಿ ಪ್ರಿಂಟ್ ಮಾಡಬಹುದು.
08:07 “ Print in reverse page order” ಎಂಬ ಒಂದು ಚೆಕ್ ಬಾಕ್ಸ್ ನ್ನು ನಾವು ಕಾಣಬಹುದು.
08:12 ಈ ಆಯ್ಕೆ ನಮಗೆ ದೊಡ್ಡ ದೊಡ್ಡ ಔಟ್ ಪುಟ್ ಗಳನ್ನು ಪಡೆಯಲು ಸುಲಭಗೊಳಿಸುತ್ತದೆ.
08:16 ಹಾಗಾಗಿ ಅದರ ಎದುರು ಇರುವ ಚೆಕ್ ಬಾಕ್ಸ್ ನ್ನು ಕ್ಲಿಕ್ ಮಾಡಿ.
08:19 ನಿಮಗೆ ನಿಮ್ಮ ಪಿಡಿಎಫ್ ಡಾಕ್ಯುಮೆಂಟ್ ನ್ನು ಪ್ರಿಂಟ್ ತೆಗೆಯಬಹುದು.
08:26 “dot odt” ಫೈಲ್ ನ್ನು “dot pdf” ಫೈಲ್ ಗೆ ಪರಿವರ್ತಿಸುವುದನ್ನು ನಾವು ಈಗಾಗಲೇ ತಿಳಿದಿದ್ದೇವೆ.
08:34 ನಾವು ಈಗಾಗಲೇ ಪಿ ಡಿ ಎಫ್ ಫೈಲ್ ನ್ನು ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿರುವುದರಿಂದ ಪಿ ಡಿ ಎಫ್ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡೋಣ.
08:41 ಈಗ “File” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ “Print”. ಕ್ಲಿಕ್ ಮಾಡಿ
08:47 ಈಗ ಡೀಫಾಲ್ಟ್ ಸೆಟ್ಟಿಂಗ್ ನ್ನು ಹಾಗೇ ಇಟ್ಟುಕೊಂಡು “Print Preview” ಬಟನ್ ಕ್ಲಿಕ್ ಮಾಡೋಣ.
08:52 ನೀವು ಈಗ ಸ್ಕ್ರೀನ್ ಮೇಲೆ ಫೈ ಲ್ ನ preview ನ್ನು ನೋಡಬಹುದು.
08:56 ಈಗ ಪ್ರಿಂಟ್ ಮಾಡಲು preview ಪೇಜ್ ನಲ್ಲಿರುವ ಐಕಾನ್ ನ್ನು ಕ್ಲಿಕ್ ಮಾಡಿ.
09:04 ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
09:09 ಸಾರಾಂಶ, ನಾವು ಕಲಿತದ್ದು ಏನೆಂದರೆ
09:11 ಡಾಕ್ಯುಮೆಂಟ್ ಗಳನ್ನು ವೀಕ್ಷಿಸುವುದು
09:13 ಡಾಕ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುವುದು.
09:16 ಸಮಗ್ರ ಅಭ್ಯಾಸಗಳು
09:18 “This is LibreOffice Writer” ಎಂದು ರೈಟರ್ ನಲ್ಲಿ ಬರೆಯಿರಿ.
09:23 ಡಾಕ್ಯುಮೆಂಟ್ ನ್ನು ಫುಲ್ ಸ್ಕ್ರೀನ್ ನೋಡಲು “Full Screen” ಆಯ್ಕೆ ಬಳಸಿ.
09:29 ಡಾಕ್ಯುಮೆಂಟ್ ನ್ನು “optimal” ಮತ್ತು “Variable” ವೀವ್ ಗೆ ತರಲು ಜೂಮ್ ಆಯ್ಕೆಯನ್ನು ಬಳಸಿ. “variable” ನ ಬೆಲೆ “50%” ಇಟ್ಟು ನಂತರ ಡಾಕ್ಯುಮೆಂಟ್ ನ್ನು ನೋಡಿ.
09:41 ಡಾಕ್ಯುಮೆಂಟ್ ನ್ನು “Page preview” ಮಾಡಿ ನಂತರ ಡಾಕ್ಯುಮೆಂಟ್ ನ ಪುಟಗಳಿಗೆ borderಗಳನ್ನು ಹಾಕಿ ಎರಡು ಪ್ರತಿಗಳನ್ನು ಪ್ರಿಂಟ್ ಮಾಡಿ.
09:49 ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
09:52 ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ.
09:56 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಷಿಸಬಹುದು
10:00 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ಕಾರ್ಯಾಗಾರ ನಡೆಸುತ್ತದೆ.
10:06 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ನೀಡುತ್ತದೆ .
10:09 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
10:16 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
10:20 ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ. Government of India
10:28 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ
10:31 spoken hyphen tutorial dot org slash NMEICT hyphen Intro
10:39 ಈ tutorial ದೆಸಿಕ್ರೆವ್ ನ ಕೊಡುಗೆಯಾಗಿದೆ .
10:43 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Udaya, Vasudeva ahitanal