Difference between revisions of "LibreOffice-Suite-Draw/C2/Common-editing-and-print-functions/Kannada"

From Script | Spoken-Tutorial
Jump to: navigation, search
 
(2 intermediate revisions by 2 users not shown)
Line 4: Line 4:
 
|-
 
|-
 
||00:01
 
||00:01
|| '''LibreOffice Draw'''ನಲ್ಲಿ '''Common Editing and Printing Functions''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
|| '''LibreOffice Draw''' ನಲ್ಲಿ '''Common Editing and Printing Functions''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
||00:08  
 
||00:08  
Line 26: Line 26:
 
||00:22
 
||00:22
 
|| ಇಲ್ಲಿ ನಾವು:  
 
|| ಇಲ್ಲಿ ನಾವು:  
* ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
+
ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
* '''LibreOffice Suite'''ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
+
'''LibreOffice Suite'''ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
 
||00:33  
 
||00:33  
|| 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ.
+
|| '''WaterCycle''' ಫೈಲನ್ನು ತೆರೆಯೋಣ ಮತ್ತು '''WaterCycle''' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ.
 
|-
 
|-
 
||00:40  
 
||00:40  
|| ಈ ಚಿತ್ರಕ್ಕೆ ನಾವು 'Page Margins' ಗಳನ್ನು ಸೆಟ್ ಮಾಡೋಣ.
+
|| ಈ ಚಿತ್ರಕ್ಕೆ ನಾವು '''Page Margins''' ಗಳನ್ನು ಸೆಟ್ ಮಾಡೋಣ.
 
|-
 
|-
 
||00:44
 
||00:44
|| 'Page Margin'ಗಳು ಏಕೆ ಅವಶ್ಯಕ?
+
|| '''Page Margin'''ಗಳು ಏಕೆ ಅವಶ್ಯಕ?
 
|-
 
|-
 
||00:46  
 
||00:46  
|| 'Page Margin' ಗಳು ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ.
+
|| '''Page Margin''' ಗಳು ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ.
 
|-
 
|-
 
||00:53  
 
||00:53  
Line 51: Line 51:
 
|-
 
|-
 
||01:07  
 
||01:07  
|| ನಾವು 'Page Margin' ಗಳನ್ನು ಸೆಟ್ ಮಾಡೋಣ ಮತ್ತು ಅನಂತರ 'WaterCycle' ಚಿತ್ರವನ್ನು ಪ್ರಿಂಟ್ ಮಾಡೋಣ.
+
|| ನಾವು '''Page Margin''' ಗಳನ್ನು ಸೆಟ್ ಮಾಡೋಣ ಮತ್ತು ಅನಂತರ '''WaterCycle''' ಚಿತ್ರವನ್ನು ಪ್ರಿಂಟ್ ಮಾಡೋಣ.
 
|-
 
|-
 
||01:11  
 
||01:11  
Line 63: Line 63:
 
|-
 
|-
 
||01:29  
 
||01:29  
|| ಈ ಅಳತೆಗಳನ್ನು ಸೆಟ್ ಮಾಡಲು, 'Main' ಮೆನುವಿನಿಂದ, 'Format'ಅನ್ನು ಆಯ್ಕೆ ಮಾಡಿ ಮತ್ತು 'Page'ಅನ್ನು ಕ್ಲಿಕ್ ಮಾಡಿ.
+
|| ಈ ಅಳತೆಗಳನ್ನು ಸೆಟ್ ಮಾಡಲು, '''Main''' ಮೆನುವಿನಿಂದ, '''Format'''ಅನ್ನು ಆಯ್ಕೆ ಮಾಡಿ ಮತ್ತು '''Page'''ಅನ್ನು ಕ್ಲಿಕ್ ಮಾಡಿ.
 
|-
 
|-
 
||01:35  
 
||01:35  
|| 'Page Setup' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
+
|| '''Page Setup''' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|-
 
|-
 
||01:38
 
||01:38
||'Page' ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ.
+
||'''Page''' ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ.
 
|-
 
|-
 
||01:41  
 
||01:41  
|| 'Width' ಫೀಲ್ಡ್ ನಲ್ಲಿ ವ್ಯಾಲ್ಯೂ “20”ನ್ನು ಮತ್ತು 'Height' ಫೀಲ್ಡ್ ನಲ್ಲಿ “20”ನ್ನು ಕೊಡಿ.
+
|| '''Width''' ಫೀಲ್ಡ್ ನಲ್ಲಿ ವ್ಯಾಲ್ಯೂ “20”ನ್ನು ಮತ್ತು '''Height''' ಫೀಲ್ಡ್ ನಲ್ಲಿ “20”ನ್ನು ಕೊಡಿ.
 
|-
 
|-
 
||01:47  
 
||01:47  
||'Margins' ನ ಕೆಳಗೆ, 'Bottom' ಎಂಬ ಫೀಲ್ಡ್ ನಲ್ಲಿ '1.5'ನ್ನು ನಮೂದಿಸಿ.
+
||'''Margins''' ನ ಕೆಳಗೆ, '''Bottom''' ಎಂಬ ಫೀಲ್ಡ್ ನಲ್ಲಿ '''1.5'''ನ್ನು ನಮೂದಿಸಿ.
 
|-
 
|-
 
||01:54  
 
||01:54  
|| ಬಲಭಾಗಕ್ಕೆ, ನೀವು 'Draw page' ನ 'preview' ಅನ್ನು ನೋಡುವಿರಿ.
+
|| ಬಲಭಾಗಕ್ಕೆ, ನೀವು '''Draw page''' ನ '''preview''' ಅನ್ನು ನೋಡುವಿರಿ.
 
|-
 
|-
 
||01:58  
 
||01:58  
Line 84: Line 84:
 
|-
 
|-
 
||02:02  
 
||02:02  
||'OK'ಯನ್ನು ಕ್ಲಿಕ್ ಮಾಡಿ.
+
||'''OK''''ಯನ್ನು ಕ್ಲಿಕ್ ಮಾಡಿ.
 
|-
 
|-
 
||02;04  
 
||02;04  
Line 96: Line 96:
 
|-
 
|-
 
||02:14
 
||02:14
|| ನೀವು ಇವುಗಳನ್ನು ದೃಢಪಡಿಸಿಕೊಳ್ಳಬೇಕು:
+
|| ನೀವು ಈ ಕೆಳಗಿನವುಗಳನ್ನು ದೃಢಪಡಿಸಿಕೊಳ್ಳಬೇಕು:
 
|-
 
|-
 
||02:15  
 
||02:15  
Line 105: Line 105:
 
|-
 
|-
 
||02:23  
 
||02:23  
|| ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ.
+
|| ಹಾಗಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ.
 
|-
 
|-
 
||02:29
 
||02:29
|| 'Main' ಮೆನುವಿನಿಂದ ಮತ್ತೆ 'Format' ಅನ್ನು ಆಯ್ಕೆ ಮಾಡಿ ಮತ್ತು 'Page' ಅನ್ನು ಕ್ಲಿಕ್ ಮಾಡಿ.
+
|| '''Main''' ಮೆನುವಿನಿಂದ ಮತ್ತೆ '''Format''' ಅನ್ನು ಆಯ್ಕೆ ಮಾಡಿ ಮತ್ತು '''Page''' ಅನ್ನು ಕ್ಲಿಕ್ ಮಾಡಿ.
 
|-
 
|-
 
||02:35  
 
||02:35  
Line 243: Line 243:
 
|-
 
|-
 
||05:56  
 
||05:56  
|| ಪ್ರತಿ ಸಲ ನೀವು 'Draw' ಪೇಜ್ ಅನ್ನು ತೆರೆದಾಗ, ಸೇರಿಸಿದ ಸಮಯವು, ಪ್ರಸ್ತುತ ಸಮಯವಾಗಿ ಅಪ್-ಡೇಟ್ ಆಗುತ್ತದೆ.
+
|| ಪ್ರತಿ ಸಲ ನೀವು 'Draw' ಪೇಜ್ ಅನ್ನು ತೆರೆದಾಗ, ಸೇರಿಸಿದ ಸಮಯವು, ಪ್ರಸ್ತುತ ಸಮಯವಾಗಿ ಅಪ್-ಡೇಟ್ ಆಗುತ್ತದೆ.
 
|-
 
|-
 
||06:03  
 
||06:03  
Line 285: Line 285:
 
|-
 
|-
 
||07:15  
 
||07:15  
|| ಈಗ, ನಾವು 'Draw' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ?
+
|| ಈಗ, ನಾವು 'Draw' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆಯಲಿಚ್ಛಿಸಿದರೆ,  
 
|-
 
|-
 
||07:21  
 
||07:21  
Line 474: Line 474:
 
|-
 
|-
 
||11:59
 
||11:59
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ: http://spoken-tutorial.org/NMEICT-Intro.  
+
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ: http://spoken-tutorial.org/NMEICT-Intro.  
 
|-
 
|-
 
||12:10
 
||12:10
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.  
+
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೊ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
ಧನ್ಯವಾದಗಳು.
 
ಧನ್ಯವಾದಗಳು.

Latest revision as of 14:54, 23 February 2017

Time Narration
00:01 LibreOffice Draw ನಲ್ಲಿ Common Editing and Printing Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನೀವು:
00:10 * 'Draw' ಪೇಜ್ ನಲ್ಲಿ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು
00:13 * ಪುಟಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಸೇರಿಸುವುದನ್ನು
00:16 * ಕಾರ್ಯಗಳನ್ನು 'Undo' ಮತ್ತು 'Redo' ಮಾಡುವುದನ್ನು
00:18 * 'page' ಅನ್ನು ರೀನೇಮ್ ಮಾಡುವುದನ್ನು ಮತ್ತು
00:20 * ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ.
00:22 ಇಲ್ಲಿ ನಾವು:

ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು LibreOffice Suiteನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.

00:33 WaterCycle ಫೈಲನ್ನು ತೆರೆಯೋಣ ಮತ್ತು WaterCycle ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ.
00:40 ಈ ಚಿತ್ರಕ್ಕೆ ನಾವು Page Margins ಗಳನ್ನು ಸೆಟ್ ಮಾಡೋಣ.
00:44 Page Marginಗಳು ಏಕೆ ಅವಶ್ಯಕ?
00:46 Page Margin ಗಳು ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ.
00:53 ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು.
00:57 ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ.
01:01 ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಸಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ.
01:07 ನಾವು Page Margin ಗಳನ್ನು ಸೆಟ್ ಮಾಡೋಣ ಮತ್ತು ಅನಂತರ WaterCycle ಚಿತ್ರವನ್ನು ಪ್ರಿಂಟ್ ಮಾಡೋಣ.
01:11 ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ.
01:18 ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ.
01:23 ಇದಕ್ಕೆ 1.5 cms 'Bottom' ಮಾರ್ಜಿನ್ ನ ಅವಶ್ಯಕತೆಯಿದೆ.
01:29 ಈ ಅಳತೆಗಳನ್ನು ಸೆಟ್ ಮಾಡಲು, Main ಮೆನುವಿನಿಂದ, Formatಅನ್ನು ಆಯ್ಕೆ ಮಾಡಿ ಮತ್ತು Pageಅನ್ನು ಕ್ಲಿಕ್ ಮಾಡಿ.
01:35 Page Setup ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:38 Page ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ.
01:41 Width ಫೀಲ್ಡ್ ನಲ್ಲಿ ವ್ಯಾಲ್ಯೂ “20”ನ್ನು ಮತ್ತು Height ಫೀಲ್ಡ್ ನಲ್ಲಿ “20”ನ್ನು ಕೊಡಿ.
01:47 Margins ನ ಕೆಳಗೆ, Bottom ಎಂಬ ಫೀಲ್ಡ್ ನಲ್ಲಿ 1.5ನ್ನು ನಮೂದಿಸಿ.
01:54 ಬಲಭಾಗಕ್ಕೆ, ನೀವು Draw pagepreview ಅನ್ನು ನೋಡುವಿರಿ.
01:58 ಈ ಪ್ರಿವ್ಯೂ, 'ಡ್ರಾ ಪೇಜ್' ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
02:02 OK'ಯನ್ನು ಕ್ಲಿಕ್ ಮಾಡಿ.
02;04 ಚಿತ್ರ ಹೇಗೆ ಕಾಣಿಸುತ್ತಿದೆ?
02:06 ಇದು ಪೇಜ್ ನಿಂದ ಹೊರಗೆ ಹರಡಿದೆ!
02:08 ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ.
02:14 ನೀವು ಈ ಕೆಳಗಿನವುಗಳನ್ನು ದೃಢಪಡಿಸಿಕೊಳ್ಳಬೇಕು:
02:15 * ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ.
02:18 * ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ.
02:23 ಹಾಗಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ.
02:29 Main ಮೆನುವಿನಿಂದ ಮತ್ತೆ Format ಅನ್ನು ಆಯ್ಕೆ ಮಾಡಿ ಮತ್ತು Page ಅನ್ನು ಕ್ಲಿಕ್ ಮಾಡಿ.
02:35 'Page Setup' ಡೈಲಾಗ್-ಬಾಕ್ಸ್ ಕಾಣಸಿಗುತ್ತದೆ.
02:38 'Page' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:40 'Format' ಡ್ರಾಪ್-ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು 'A4' ಅನ್ನು ಆಯ್ಕೆ ಮಾಡಿ.
02:45 ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್ ಆಗಿದೆ.
02:48 'OK' ಯನ್ನು ಕ್ಲಿಕ್ ಮಾಡಿ.
02:52 ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿದೆ.
02:55 'Page setup' ಎಂಬ ಡೈಲಾಗ್-ಬಾಕ್ಸನ್ನು 'Draw page' ನಿಂದ ಕೂಡ ನೀವು ಪ್ರವೇಶಿಸಬಹುದು.
03:00 ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ 'ಕಾಂಟೆಕ್ಸ್ಟ್ ಮೆನು' ವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ.
03:05 'Cancel'ಅನ್ನು ಕ್ಲಿಕ್ ಮಾಡೋಣ ಮತ್ತು ಡೈಲಾಗ್-ಬಾಕ್ಸ್ ನಿಂದ ಹೊರಬರೋಣ.
03:09 ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ.
03:15 'WaterCycle' ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ.
03:21 'Main' ಮೆನುಗೆ ಹೋಗಿ ಮತ್ತು 'Insert' ಅನ್ನು ಆಯ್ಕೆ ಮಾಡಿ, 'Fields' ಅನ್ನು ಕ್ಲಿಕ್ ಮಾಡಿ.
03:27 ಫೀಲ್ಡ್ ಗಳ ಪಟ್ಟಿ (list)ತೆರೆದುಕೊಳ್ಳುತ್ತದೆ.
03:31 'Draw' ದಿಂದ ತಾವೇ ಉತ್ಪತ್ತಿಯಾದ ಮೂಲ್ಯಗಳು (values) ಈ ಫೀಲ್ಡ್ ಗಳಲ್ಲಿರುತ್ತವೆ.
03:35 ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು 'Draw' ದಿಂದ ಉತ್ಪತ್ತಿಯಾದ ಮೂಲ್ಯವನ್ನು ಸೇರಿಸಬೇಕು.
03:41 'Page number' ಅನ್ನು ಕ್ಲಿಕ್ ಮಾಡೋಣ.
03:43 'Draw page' ನ ಮೇಲೆ, ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್-ಬಾಕ್ಸ್ ಸೇರ್ಪಡೆಗೊಂಡಿತು.
03:48 ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ.
03:55 ಈಗ, ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ.
04:01 ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಸರಿಸಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು 'Shift' ಕೀಯನ್ನು ಒತ್ತಿ.
04:07 ಈಗ, ನಾವು ಇದನ್ನು ಇನ್ನೂ ಕೆಳಗೆ ಸರಿಸೋಣ.
04:11 ಈ 'Draw' ಫೈಲ್ ನ ಎರಡನೆಯ ಪುಟದಲ್ಲಿ, ಮುಂದಿನ ಸಂಖ್ಯೆಯನ್ನು ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸೋಣ.
04:17 ಇಲ್ಲಿ ಪುಟಸಂಖ್ಯೆ ಇಲ್ಲ!
04:20 ನಾವು ಫೀಲ್ಡ್ ಅನ್ನು ಸೇರಿಸಿದ ಪೇಜ್ ನಲ್ಲಿ ಮಾತ್ರ ಪುಟಸಂಖ್ಯೆ ಸೇರ್ಪಡೆಯಾಗಿದೆ!
04:26 ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ.
04:30 'Main' ಮೆನುವಿನಿಂದ, 'Format' ಅನ್ನು ಕ್ಲಿಕ್ ಮಾಡಿ ಮತ್ತು 'Page' ಅನ್ನು ಆಯ್ಕೆ ಮಾಡಿ.
04:36 'Page Setup' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:39 'Page' ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:41 'Layout settings' ನ ಕೆಳಗೆ, 'Format'ಅನ್ನು ಆಯ್ಕೆ ಮಾಡಿ.
04:45 ಡ್ರಾಪ್-ಡೌನ್ ಲಿಸ್ಟ್ ನಿಂದ, 'a, b, c' ಯನ್ನು ಆಯ್ಕೆ ಮಾಡಿ.
04:49 'OK' ಯನ್ನು ಕ್ಲಿಕ್ ಮಾಡಿ.
04:52 ಪುಟ ಸಂಖ್ಯೆಯು 1, 2, 3 ರಿಂದ a, b, c ಆಗಿ ಮಾರ್ಪಟ್ಟಿದೆ.
04:58 ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು.
05:01 ಈಗ ನಾವು 'Date' ಮತ್ತು 'Time' ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ.
05:05 ನಿಮ್ಮ 'Draw' ಪೇಜ್ ನ ಮೇಲೆ 'Date' ಮತ್ತು 'Time' ಸ್ಟಾಂಪ್ ಗಳನ್ನು ಕೂಡ ನೀವು ಸೇರಿಸಬಹುದು.
05:10 ಇದನ್ನು ನೀವು 'Insert ' ಮತ್ತು 'Fields' ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು.
05:14 ಮೊದಲನೆಯದು, 'Date(fixed)' ಮತ್ತು 'Time(fixed)'.
05:18 ಇನ್ನೊಂದು, 'Date(variable)' ಮತ್ತು 'Time(variable)'.
05:23 'Date(fixed)' ಮತ್ತು 'Time(fixed)' ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ.
05:29 ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್-ಡೇಟ್ ಆಗಿರುವುದಿಲ್ಲ.
05:33 ಮತ್ತೊಂದೆಡೆ 'Date (variable)' ಮತ್ತು 'Time (variable)' ಆಯ್ಕೆಗಳು,
05:37 ನೀವು ಫೈಲನ್ನು ತೆರೆದಾಗ ಸ್ವಯಂ ಅಪ್-ಡೇಟ್ ಆಗುತ್ತವೆ.
05:42 ನಾವು ಇಲ್ಲಿ 'Time (variable)' ಅನ್ನು ಸೇರಿಸೋಣ.
05:46 ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ.
05:56 ಪ್ರತಿ ಸಲ ನೀವು 'Draw' ಪೇಜ್ ಅನ್ನು ತೆರೆದಾಗ, ಸೇರಿಸಿದ ಸಮಯವು, ಪ್ರಸ್ತುತ ಸಮಯವಾಗಿ ಅಪ್-ಡೇಟ್ ಆಗುತ್ತದೆ.
06:03 ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ನಮೂದಿಸೋಣ.
06:08 ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ.
06:17 ಅದಕ್ಕಾಗಿ, ನಾವು 'Page one' ಗೆ ಹೋಗೋಣ.
06:19 'Main' ಮೆನುಗೆ ಹೋಗಿ, 'Tools' ಅನ್ನು ಆರಿಸಿ ಮತ್ತು 'Options' ಮೇಲೆ ಕ್ಲಿಕ್ ಮಾಡಿ.
06:24 'Options' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:27 'Options' ಡೈಲಾಗ್-ಬಾಕ್ಸ್ ನಲ್ಲಿ, 'LibreOffice'ನ ಮೇಲೆ ಕ್ಲಿಕ್ ಮಾಡಿ ಮತ್ತು 'User Data'ದ ಮೇಲೆ ಕ್ಲಿಕ್ ಮಾಡಿ.
06:34 ಡೈಲಾಗ್-ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು.
06:40 ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು.
06:44 "First/Last Name/Initials" ನಲ್ಲಿ, ಅನುಕ್ರಮವಾಗಿ "Teacher", 'A', ಮತ್ತು 'B' ಎಂಬ ಪಠ್ಯವನ್ನು ಎಂಟರ್ ಮಾಡಿ.
06:53 'OK'ಯನ್ನು ಕ್ಲಿಕ್ ಮಾಡಿ.
06:55 ಈಗ, 'Main ' ಮೆನುವಿನಲ್ಲಿ, 'Insert'ಅನ್ನು ಕ್ಲಿಕ್ ಮಾಡಿ. 'Fields' ಅನ್ನು ಆರಿಸಿ ಮತ್ತು 'Author' ಅನ್ನು ಕ್ಲಿಕ್ ಮಾಡಿ.
07:02 'Teacher A B ' ಎಂಬ ಹೆಸರು ಒಂದು ಟೆಕ್ಸ್ಟ್-ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು.
07:07 ನಾವು ಈ ಬಾಕ್ಸನ್ನು ಎಳೆದು 'Draw' ಪೇಜ್ ನ ಕೆಳಗಿನ ಬಲ ಮೂಲೆಯಲ್ಲಿ, 'Time' ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ.
07:15 ಈಗ, ನಾವು 'Draw' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆಯಲಿಚ್ಛಿಸಿದರೆ,
07:21 ಕೇವಲ ಟೆಕ್ಸ್ಟ್-ಬಾಕ್ಸನ್ನು ಆಯ್ಕೆ ಮಾಡಿ ಮತ್ತು 'Delete' ಕೀಯನ್ನು ಒತ್ತಿ.
07:25 'Author Name' ಫೀಲ್ಡನ್ನು ನಾವು ಡಿಲೀಟ್ ಮಾಡೋಣ
07:28 ಮತ್ತು ಈ ಕಾರ್ಯವನ್ನು 'undo' ಮಾಡುವುದು ಹೇಗೆ?
07:31 ಇದು ಸುಲಭ!.. ನೀವು 'Ctrl' ಮತ್ತು 'Z' ಕೀಗಳನ್ನು ಒಂದೇ ಸಲ ಒತ್ತಿ, ಯಾವುದೇ ಕಾರ್ಯವನ್ನು 'undo' ಮಾಡಬಹುದು.
07:38 ಕೊನೆಯ ಬಾರಿ ಮಾಡಿದ ಕಾರ್ಯ, ಎಂದರೆ, 'Author' ಫೀಲ್ಡ್ ಅನ್ನು ಡಿಲೀಟ್ ಮಾಡುವುದು 'undo' ಆಗಿದೆ.
07:45 ಫೀಲ್ಡ್ ಮತ್ತೆ ಕಾಣಿಸುತ್ತಿದೆ.
07:48 ನಾವು 'Main' ಮೆನುವಿನಿಂದ ಕೂಡ 'undo' ಅಥವಾ 'redo' ಮಾಡಬಹುದು.
07:53 'Main' ಮೆನುವಿನಿಂದ, 'Edit' ಅನ್ನು ಆಯ್ಕೆ ಮಾಡಿ ಮತ್ತು 'Redo'ಅನ್ನು ಕ್ಲಿಕ್ ಮಾಡಿ.
07:57 ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ!
08:00 'Ctrl+Z' ಕೀಗಳನ್ನು ಒತ್ತಿ, ನಾವು ಮಾಡಿದ ಎಲ್ಲಾ ಫೀಲ್ಡ್ ಗಳ ಸೇರ್ಪಡೆಯನ್ನೂ 'undo' ಮಾಡೋಣ.
08:06 'undo' ಮತ್ತು 'redo' ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್-ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು.
08:13 ಯಾವುದೇ ಕಾರ್ಯವನ್ನು 'undo' ಮಾಡಲು, 'Ctrl' ಮತ್ತು 'Z' ಕೀಗಳನ್ನು ಜೊತೆಯಾಗಿ ಒತ್ತಿ.
08:18 ಯಾವುದೇ ಕಾರ್ಯವನ್ನು 'redo' ಮಾಡಲು 'Ctrl' ಮತ್ತು 'Y ' ಕೀಗಳನ್ನು ಜೊತೆಯಾಗಿ ಒತ್ತಿ.
08:23 ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ಮೆಂಟನ್ನು ಮಾಡಿ.
08:26 ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ.
08:29 ಈಗ, 'page'ಗೆ ಇನ್ನೂ ಎರಡು 'ಆರೋ'ಗಳನ್ನು ಸೇರಿಸಿ.
08:33 ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ.
08:38 ಈಗ, ಕೊನೆಯ ಐದು ಕಾರ್ಯಗಳನ್ನು 'undo' ಮತ್ತು 'redo' ಮಾಡಿ.
08:42 'undo' ಮತ್ತು 'redo' ಆಯ್ಕೆಗಳು ಎಲ್ಲಾ ಕಾರ್ಯಗಳನ್ನು 'undo' ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು 'undo' ಮಾಡಲಾಗದೇ ಎಂದು ಪರಿಶೀಲಿಸಿ.
08:51 ಈ ಪುಟವನ್ನು “WaterCycleSlide” ಎಂದು ಹೆಸರಿಸೋಣ.
08:54 'Pages' ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್-ಕ್ಲಿಕ್ ಮಾಡಿ ಮತ್ತು 'Rename Page' ಅನ್ನು ಆಯ್ಕೆ ಮಾಡಿ.
09:00 'Rename Page' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:03 'Name' ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ.
09:08 'OK'ಯನ್ನು ಕ್ಲಿಕ್ ಮಾಡಿ.
09:10 ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ.
09:14 “WaterCycleSlide” ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ?
09:18 ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ.
09:23 'WaterCycle' ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ.
09:28 'Main ' ಮೆನುವಿನಲ್ಲಿ, 'File 'ಅನ್ನು ಕ್ಲಿಕ್ ಮಾಡಿ ನಂತರ 'Print' ಅನ್ನು ಕ್ಲಿಕ್ ಮಾಡಿ.
09:33 'Print' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
09:36 'General' ಮತ್ತು 'Options' ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು,
09:41 LibreOffice Writer ಸರಣಿಯಲ್ಲಿಯ Viewing and printing Documents ಎಂಬ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ.
09:48 ಎಡಭಾಗದಲ್ಲಿ, ನೀವು 'ಪೇಜ್ ಪ್ರಿವ್ಯೂ' ಏರಿಯಾವನ್ನು ಕಾಣುವಿರಿ.
09:53 'Print' ಎಂಬ ಡೈಲಾಗ್-ಬಾಕ್ಸ್ ನ ಬಲ ಭಾಗವು ಈ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ-
09:58 'General, LibreOffice Draw, Page Layout, Options'.
10:04 ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ.
10:09 'LibreOffice Draw' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
10:13 ನಾವು 'Page name' ಮತ್ತು 'Date and Time' ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ.
10:17 ಇದು, ಚಿತ್ರದೊಂದಿಗೆ ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ.
10:23 ನಾವು ಚಿತ್ರವನ್ನು ಪ್ರಿಂಟ್ ಮಾಡಲು, 'Original colors' ಮತ್ತು 'Fit to printable page' ಇವುಗಳನ್ನು ಆಯ್ಕೆ ಮಾಡೋಣ.
10:29 ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು, 'Print'ನ ಮೇಲೆ ಕ್ಲಿಕ್ ಮಾಡಿ.
10:34 ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು.
10:40 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
10:45 ಈ ಟ್ಯುಟೋರಿಯಲ್ ನಲ್ಲಿ, ನೀವು:
10:48 * 'Draw' ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು
10:50 * ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು
10:54 * ಕಾರ್ಯಗಳನ್ನು 'Undo' ಮತ್ತು 'Redo' ಮಾಡುವುದನ್ನು
10:57 * ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು
10:58 * ಒಂದು 'page' ಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ.
11:01 ಇಲ್ಲಿ ನಿಮಗೊಂದು ಅಸೈನ್ಮೆಂಟ್ ಇದೆ.
11:03 ಇನ್ನೂ ಎರಡು ಪುಟಗಳನ್ನು ಸೇರಿಸಿ.
11:06 ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ.
11:14 ಈ ಪ್ರತಿಯೊಂದು ಪುಟಗಳಲ್ಲೂ 'Page count' ಎಂಬ ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ.
11:21 ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ.
11:24 ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
11:28 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
11:32 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್:
11:34 * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
11:37 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
11:41 ಹೆಚ್ಚಿನ ವಿವರಗಳಿಗಾಗಿ, contact@spoken-tutorial.org ಗೆ ಬರೆಯಿರಿ.
11:47 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಎಂಬ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
11:52 ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ.
11:59 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ: http://spoken-tutorial.org/NMEICT-Intro.
12:10 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೊ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal