Difference between revisions of "KTurtle/C3/Control-Execution/Kannada"
From Script | Spoken-Tutorial
(Created page with '{|border =1 |'''Time''' |'''Narration''' |- |00:01 ||ಎಲ್ಲರಿಗೂ ನಮಸ್ಕಾರ. |- |00:03 || '''KTurtle''' ನ '''Control Execution''' ನ ಈ ಟ್ಯು…') |
|||
(One intermediate revision by one other user not shown) | |||
Line 25: | Line 25: | ||
|- | |- | ||
|00:38 | |00:38 | ||
− | ||ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ | + | ||ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. http://spoken-tutorial.org. |
|- | |- | ||
||00:45 | ||00:45 | ||
Line 58: | Line 58: | ||
|- | |- | ||
||01:34 | ||01:34 | ||
− | || '''“while'''” ಲೂಪ್-ನಲ್ಲಿ, '''boolean''' (ಬುಲಿಯನ್) ಮೌಲ್ಯಮಾಪನವು ಎಲ್ಲಿಯವರೆಗೆ | + | || '''“while'''” ಲೂಪ್-ನಲ್ಲಿ, '''boolean''' (ಬುಲಿಯನ್) ಮೌಲ್ಯಮಾಪನವು ಎಲ್ಲಿಯವರೆಗೆ ತಪ್ಪಾಗುವುದಿಲ್ಲವೋ ಅಲ್ಲಿಯವರೆಗೆ ಕೋಡ್ ಪುನರಾವೃತ್ತಿಯಾಗುತ್ತದೆ. |
|- | |- | ||
||01:42 | ||01:42 | ||
||ನಾನು '''“while”''' ಲೂಪ್ ಸಂರಚನೆಯನ್ನು ವಿವರಿಸುತ್ತೇನೆ. | ||ನಾನು '''“while”''' ಲೂಪ್ ಸಂರಚನೆಯನ್ನು ವಿವರಿಸುತ್ತೇನೆ. | ||
'''while loop condition''' ಬ್ರ್ಯಾಕೆಟ್ ನಲ್ಲಿ { | '''while loop condition''' ಬ್ರ್ಯಾಕೆಟ್ ನಲ್ಲಿ { | ||
− | + | '''do something ''' | |
'''with loop increment variable | '''with loop increment variable | ||
}''' | }''' | ||
Line 98: | Line 98: | ||
|- | |- | ||
||02:52 | ||02:52 | ||
− | || '''keyword''' '''message " ನ ನಂತರ ಪ್ರೋಗ್ರಾಂನಲ್ಲಿ ಮೆಸೇಜ್ ಎಂದು ಉದ್ಧರಣ ಚಿಹ್ನೆಗಳ | + | || '''keyword''' '''message " ನ ನಂತರ ಪ್ರೋಗ್ರಾಂನಲ್ಲಿ ಮೆಸೇಜ್ ಎಂದು ಉದ್ಧರಣ ಚಿಹ್ನೆಗಳ ಒಳಗೆ ಕೊಟ್ಟಿದೆ. |
− | '''“message”''' | + | '''“message”''', '''“string”'''ಎಂಬ ಕಮಾಂಡ್ ಅನ್ನು ಇನ್-ಪುಟ್ ರೂಪದಲ್ಲಿ ತೆಗೆದುಕೊಳ್ಳುತ್ತದೆ. |
|- | |- | ||
|03:04 | |03:04 | ||
Line 177: | Line 177: | ||
|- | |- | ||
||05:39 | ||05:39 | ||
− | ||'''reset''' ಕಮಾಂಡ್ '''“Turtle”''' ಅನ್ನು ಅದರ '''default''' | + | ||'''reset''' ಕಮಾಂಡ್ '''“Turtle”''' ಅನ್ನು ಅದರ '''default''' ಸ್ಥಿತಿಗೆ ಸೆಟ್ ಮಾಡುತ್ತದೆ.. |
|- | |- | ||
||05:44 | ||05:44 | ||
Line 186: | Line 186: | ||
|- | |- | ||
||06:01 | ||06:01 | ||
− | ||'''$r=$x*($x+1)/2''' (ಡಾಲರ್ ಆರ್ ಎಕ್ಸ್ ಇನ್ ಟು ಡಾಲರ್ ಎಕ್ಸ್ ಪ್ಲಸ್ ಒನ್ ಬೈ ಟು) ವೇರಿಯೆಬಲ್ r ನ ವ್ಯಾಲ್ಯೂವನ್ನು ಎಣಿಸುತ್ತದೆ. | + | ||'''$r=$x*($x+1)/2''' (ಡಾಲರ್ ಆರ್ ಈಕ್ವಲ್ ಟು ಡಾಲರ್ ಎಕ್ಸ್ ಇನ್ ಟು ಡಾಲರ್ ಎಕ್ಸ್ ಪ್ಲಸ್ ಒನ್ ಬೈ ಟು) ವೇರಿಯೆಬಲ್ r ನ ವ್ಯಾಲ್ಯೂವನ್ನು ಎಣಿಸುತ್ತದೆ. |
|- | |- | ||
||06:12 | ||06:12 |
Latest revision as of 12:39, 23 February 2017
Time | Narration |
00:01 | ಎಲ್ಲರಿಗೂ ನಮಸ್ಕಾರ. |
00:03 | KTurtle ನ Control Execution ನ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:10 | ಈ ಟ್ಯುಟೋರಿಯಲ್-ನಲ್ಲಿ ನಾವು, |
00:13 | 'while' ಲೂಪ್ ಮತ್ತು |
00:15 | 'for' ಲೂಪ್ ನ ಬಗ್ಗೆ ಕಲಿಯಲಿದ್ದೇವೆ. |
00:17 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್(ಧ್ವನಿಮುದ್ರಣ) ಮಾಡಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle ನ 0.8.1 ಬೀಟಾ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:32 | ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |
00:38 | ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. http://spoken-tutorial.org. |
00:45 | ಒಂದು ಹೊಸ KTurtle ನ ಅಪ್ಲಿಕೇಷನ್ ತೆರೆಯೋಣ. |
00:48 | Dash home ನ ಮೇಲೆ ಕ್ಲಿಕ್ ಮಾಡಿ. |
00:50 | ಸರ್ಚ್ ಬಾರ್-ನಲ್ಲಿ KTurtle ಎಂದು ಟೈಪ್ ಮಾಡೋಣ. |
00:53 | Option ಮೇಲೆ ಕ್ಲಿಕ್ ಮಾಡಿ. KTurtle ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. |
00:59 | ನಾನು ನಿಮಗೆ ಮೊದಲು control execution (ಕಂಟ್ರೋಲ್ ಎಕ್ಸಿಕ್ಯೂಶನ್) ಎಂದರೇನೆಂದು ವಿವರಿಸುತ್ತೇನೆ. |
01:05 | Control execution ಪ್ರೋಗ್ರಾಂನ ವೇಗವನ್ನು ನಿಯಂತ್ರಿಸುತ್ತದೆ. |
01:10 | program execution ಅನ್ನು ನಿಯಂತ್ರಿಸಲು ವಿಭಿನ್ನಪ್ರಕಾರದ ನಿಬಂಧನೆಗಳು ಉಪಯೋಗಿಸಲ್ಪಡುತ್ತವೆ. |
01:16 | ಸರಿಯಾದ ನಿಬಂಧನೆಯು ಪೂರ್ಣವಾಗುವವರೆಗೆ, ಮತ್ತೆ ಮತ್ತೆ ಉತ್ಪಾದಿಸಿರುವ ಕೋಡ್-ಗಳ ಸಮೂಹವನ್ನು ಲೂಪ್ ಎನ್ನುತ್ತಾರೆ. |
01:25 | ಉದಾಹರಣೆಗೆ “while” ಲೂಪ್ ಮತ್ತು “for” ಲೂಪ್. |
01:30 | “while” ಲೂಪ್ ನಿಂದ ಟ್ಯುಟೋರಿಯಲ್ ಅನ್ನು ಆರಂಭಿಸೋಣ. |
01:34 | “while” ಲೂಪ್-ನಲ್ಲಿ, boolean (ಬುಲಿಯನ್) ಮೌಲ್ಯಮಾಪನವು ಎಲ್ಲಿಯವರೆಗೆ ತಪ್ಪಾಗುವುದಿಲ್ಲವೋ ಅಲ್ಲಿಯವರೆಗೆ ಕೋಡ್ ಪುನರಾವೃತ್ತಿಯಾಗುತ್ತದೆ. |
01:42 | ನಾನು “while” ಲೂಪ್ ಸಂರಚನೆಯನ್ನು ವಿವರಿಸುತ್ತೇನೆ.
while loop condition ಬ್ರ್ಯಾಕೆಟ್ ನಲ್ಲಿ { do something with loop increment variable } |
01:56 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಕೋಡ್ ಇದೆ. |
01:59 | ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡಿ KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
02:07 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
02:13 | ಪ್ರೋಗ್ರಾಂ ಟೈಪ್ ಆದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭಿಸಿ. |
02:18 | ಪ್ರೋಗ್ರಾಂ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರುವುದರಿಂದ ನಾನು ಅದನ್ನು ಝೂಮ್ ಮಾಡುತ್ತೇನೆ. |
02:25 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
02:27 | ಹ್ಯಾಷ್ (#) ಚಿಹ್ನೆ ಇದರ ನಂತರ ಬರೆದಿರುವ ಲೈನನ್ನು ಕಾಮೆಂಟ್ ಮಾಡುತ್ತದೆ. |
02:32 | ಅಂದರೆ, ಪ್ರೋಗ್ರಾಂ ನಡೆಯುತ್ತಿರುವಾಗ ಈ ಲೈನ್ ಇಲ್ಲಿ ಉತ್ಪಾದಿತವಾಗುವುದಿಲ್ಲ. |
02:38 | reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
02:43 | $x=0 (ಡಾಲರ್ ಎಕ್ಸ್ ಈಕ್ವಲ್ ಟು ಜೀರೊ), x ನಿಂದ zero ತನಕ ಬೇರೆ ಬೇರೆ ರೀತಿಯ ವ್ಯಾಲ್ಯೂವನ್ನು ಉಂಟುಮಾಡುತ್ತದೆ. |
02:52 | keyword message " ನ ನಂತರ ಪ್ರೋಗ್ರಾಂನಲ್ಲಿ ಮೆಸೇಜ್ ಎಂದು ಉದ್ಧರಣ ಚಿಹ್ನೆಗಳ ಒಳಗೆ ಕೊಟ್ಟಿದೆ.
“message”, “string”ಎಂಬ ಕಮಾಂಡ್ ಅನ್ನು ಇನ್-ಪುಟ್ ರೂಪದಲ್ಲಿ ತೆಗೆದುಕೊಳ್ಳುತ್ತದೆ. |
03:04 | ಇದು string ನಿಂದ ಟೆಕ್ಸ್ಟ್ ಅನ್ನು ಜೊತೆ ಮಾಡಿಕೊಂಡೇ ಒಂದು ಪಾಪಪ್ ಡಯಲಾಗ್ ಬಾಕ್ಸ್ ಅನ್ನು ತೋರಿಸುತ್ತದೆ. |
03:11 | while $x<30 (ವೈಲ್ ಡಾಲರ್ ಎಕ್ಸ್ ಲೆಸ್ದೆನ್ ಥರ್ಟಿ) “while” ಕಂಡೀಷನ್ ಅನ್ನು ಚೆಕ್ ಮಾಡುತ್ತದೆ. |
03:17 | $x=$x+3 , $x by 3 ವೇರಿಯೆಬಲ್ ನ ವ್ಯಾಲ್ಯೂ (ಬೆಲೆ) ವನ್ನು ಹೆಚ್ಚಿಸುತ್ತದೆ. |
03:27 | fontsize 15 print ಕಮಾಂಡಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |
03:35 | Font ಸೈಜ್ ಇನ್-ಪುಟ್ ನ ರೀತಿಯಲ್ಲಿ ಸಂಖ್ಯೆಯನ್ನು ತೆಗೆದುಕೊಳ್ಳುತ್ತದೆ. Pixels ನಲ್ಲಿ ಸೆಟ್ ಮಾಡುತ್ತದೆ. |
03:42 | forward 20 ಕಮಾಂಡ್ “Turtle” ಕ್ಯಾನ್ವಾಸಿನ ಮೇಲೆ 20 ಸ್ಟೆಪ್ಸ್ ಮುಂದೆ ಹೋಗಲು ಅನುಮತಿ ನೀಡುತ್ತದೆ. |
03:52 | print $x ಕ್ಯಾನ್ವಾಸಿನ ಮೇಲೆ variable x ನ ಬೆಲೆಯನ್ನು ತೋರಿಸುತ್ತದೆ. |
04:01 | ಪ್ರೋಗ್ರಾಂ ಅನ್ನು ರನ್ ಮಾಡಲು “Run” ಬಟನ್ ಮೇಲೆ ಕ್ಲಿಕ್ ಮಾಡೋಣ. |
04:05 | ಒಂದು ಮೆಸೇಜ್ ಡಯಲಾಗ್ ಬಾಕ್ಸ್ ಪಾಪ್-ಅಪ್ ಆಗುತ್ತದೆ. OK ಕ್ಲಿಕ್ ಮಾಡುತ್ತೇನೆ. |
04:11 | ಮೂರರ ಗುಣಕಗಳು 3 ರಿಂದ 30 ರವರೆಗೆ ಕ್ಯಾನ್ವಾಸಿನ ಮೇಲೆ ತೋರಿಸುತ್ತದೆ. |
04:17 | “Turtle” ಕ್ಯಾನ್ವಾಸಿನ ಮೇಲೆ 20 ಸ್ಟೆಪ್ಸ್ ಮುಂದೆ ಹೋಗುತ್ತದೆ. (ಚಲಿಸುತ್ತದೆ.) |
04:22 | ಮುಂದೆ “for” ಲೂಪ್ ನಿಂದ ಕೆಲಸ ಮಾಡೋಣ. |
04:26 | “for” ಲೂಪ್ ಒಂದು ಕೌಂಟಿಂಗ್ ಲೂಪ್. |
04:29 | “for” ಲೂಪ್-ನಲ್ಲಿ ಪ್ರತಿಸಲವೂ (ಎಲ್ಲ ಸಮಯದಲ್ಲಿಯೂ) ಕೋಡ್ ಉತ್ಪತ್ತಿಯಾಗುತ್ತದೆ, |
04:34 | ಇದು ತನ್ನ ಕೊನೆಯ ವ್ಯಾಲ್ಯೂವನ್ನು ತಲುಪುವವರೆಗೂ ವೇರಿಯಬಲ್ ವ್ಯಾಲ್ಯೂ ಹೆಚ್ಚಾಗುತ್ತಾ ಹೋಗುತ್ತದೆ. |
04:41 | ನಾನು “for” ಲೂಪ್-ನ ಸಂರಚನೆಯನ್ನು ವಿವರಿಸುತ್ತೇನೆ. |
04:46 | for variable = start number to end number ಬ್ರಾಕೆಟ್ ನಲ್ಲಿ { Statement} |
04:55 | ಈಗ ನಾನು ಈಗಿರುವ ಪ್ರೋಗ್ರಾಮ್ ಅನ್ನು ಕ್ಲಿಯರ್ ಮಾಡುತ್ತೇನೆ. |
04:59 | ಈಗ ನಾನು clear ಕಮಾಂಡನ್ನು ಟೈಪ್ ಮಾಡುತ್ತೇನೆ ಮತ್ತು ಕ್ಯಾನ್ವಾಸನ್ನು ಸ್ವಚ್ಛ ಮಾಡಲು ರನ್ ಮಾಡುತ್ತೇನೆ. |
05:05 | ಈಗ ನಾನು text editor ನಿಂದ ಪ್ರೋಗ್ರಾಂ ಅನ್ನು ಕಾಪಿ ಮಾಡಿ KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ. |
05:14 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ನಿಮ್ಮ KTurtle editor ನಲ್ಲಿ ಪ್ರೋಗ್ರಾಂ ಟೈಪ್ ಮಾಡಿ. |
05:20 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭ ಮಾಡೋಣ. |
05:25 | ಪ್ರೋಗ್ರಾಂ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರುವುದರಿಂದ ನಾನು ಅದನ್ನು ಝೂಮ್ ಮಾಡುತ್ತೇನೆ. |
05:32 | ನಾನು ಪ್ರೋಗ್ರಾಂ ಅನ್ನು ವಿವರಿಸುತ್ತೇನೆ. |
05:34 | ಹ್ಯಾಷ್ (#) ಚಿಹ್ನೆ ಇದರ ನಂತರ ಬರೆದ ಲೈನ್ ಅನ್ನು ಕಮೆಂಟ್ ಮಾಡುತ್ತದೆ. |
05:39 | reset ಕಮಾಂಡ್ “Turtle” ಅನ್ನು ಅದರ default ಸ್ಥಿತಿಗೆ ಸೆಟ್ ಮಾಡುತ್ತದೆ.. |
05:44 | $r=0 ವೇರಿಯೆಬಲ್ ವ್ಯಾಲ್ಯೂ r ನಿಂದ zero ವರೆಗೆ ಆರಂಭಿಸುತ್ತದೆ. |
05:52 | for $x= 1 to 15 1 ರಿಂದ 15 ರವರೆಗೆ “for” ನಿಬಂಧನೆಯನ್ನು (condition) ಚೆಕ್ ಮಾಡುತ್ತದೆ. |
06:01 | $r=$x*($x+1)/2 (ಡಾಲರ್ ಆರ್ ಈಕ್ವಲ್ ಟು ಡಾಲರ್ ಎಕ್ಸ್ ಇನ್ ಟು ಡಾಲರ್ ಎಕ್ಸ್ ಪ್ಲಸ್ ಒನ್ ಬೈ ಟು) ವೇರಿಯೆಬಲ್ r ನ ವ್ಯಾಲ್ಯೂವನ್ನು ಎಣಿಸುತ್ತದೆ. |
06:12 | fontsize 18, print ಕಮಾಂಡಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜನ್ನು ಸೆಟ್ ಮಾಡುತ್ತದೆ. |
06:19 | print $r ಕ್ಯಾನ್ವಾಸಿನ ಮೇಲೆ r ವೇರಿಯೆಬಲ್-ನ ವ್ಯಾಲ್ಯೂವನ್ನು ತೋರಿಸುತ್ತದೆ. |
06:26 | forward 15 , ಎಂಬ ಕಮಾಂಡ್ Turtleಅನ್ನು ಕ್ಯಾನ್ವಾಸಿನ ಮೇಲೆ 15 ಸ್ಟೆಪ್ಸ್ ಮುಂದೆ ಹೋಗುವಂತೆ ಮಾಡುತ್ತದೆ. |
06:34 | go 10,250 (ಗೊ ಟೆನ್ ಕಾಮಾ ಟುಫಿಫ್ಟಿ) ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗದಿಂದ 10 pixels ಮತ್ತು ಮೇಲ್ಭಾಗದಿಂದ 250 pixels ಗಳಷ್ಟು ಮುಂದೆ ಸಾಗುವಂತೆ ಆದೇಶಿಸುತ್ತದೆ. |
06:48 | “Turtle” ಎಲ್ಲಾ print ಕಮಾಂಡ್-ಗಳನ್ನು ಯಾವುದೇ ಸಮಯದ ಅಂತರ ಇಲ್ಲದೆಯೇ ತೋರಿಸುತ್ತದೆ. |
06:54 | “Wait 2” ಎಂಬ ಕಮಾಂಡ್, ಮುಂದಿನ ಪ್ರೋಗ್ರಾಂ ಎಕ್ಸಿಕ್ಯೂಟ್ ಮಾಡುವ ಮೊದಲು Turtle ಅನ್ನು 2 ಸೆಕೆಂಡ್ “wait” ಮಾಡುವಂತೆ ಸೂಚಿಸುತ್ತದೆ. |
07:04 | “print” ಕಮಾಂಡ್ “string” ನ ಎರಡು ಉದ್ಧರಣ ಚಿಹ್ನೆಗಳನ್ನು ತೋರಿಸುತ್ತದೆ ಮತ್ತು $r ವೇರಿಯೆಬಲ್-ಅನ್ನು ಕೂಡ ತೋರಿಸುತ್ತದೆ. |
07:13 | ಈಗ ನಾನು ಪ್ರೋಗ್ರಾಮ್-ಅನ್ನು ರನ್ ಮಾಡುವುದಕ್ಕಾಗಿ “ Run” ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
07:17 | ಮೊದಲ 15 ಸಹಜ ಸಂಖ್ಯೆಗಳ ಮೊತ್ತ ಮತ್ತು ಮೊದಲ 15 ಸಹಜ ಸಂಖ್ಯೆಗಳು ಕ್ಯಾನ್ವಾಸಿನ ಮೇಲೆ ಕಾಣುತ್ತಿವೆ. |
07:27 | Turtle ಕ್ಯಾನ್ವಾಸಿನ ಮೇಲೆ 15 ಸ್ಟೆಪ್ಸ್ ಮುಂದೆ ಹೋಗುತ್ತದೆ. |
07:32 | ಇದರೊಂದಿಗೆ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
07:37 | ಈಗ ಸಂಕ್ಷೇಪವಾಗಿ, |
07:40 | ಈ ಟ್ಯುಟೋರಿಯಲ್-ನಲ್ಲಿ ನಾವು, |
07:44 | “while”' ಲೂಪ್ ಮತ್ತು “for” ಲೂಪ್ ಉಪಯೋಗಿಸುವುದನ್ನು ಕಲಿತಿದ್ದೇವೆ. |
07:47 | ಅಸೈನ್-ಮೆಂಟ್-ಗಾಗಿ ನಾನು ನಿಮಗೆ ಕೆಲವು ಪ್ರೋಗ್ರಾಂಗಳನ್ನು ಬರೆಯಲು ಸೂಚಿಸುತ್ತೇನೆ. ಅವುಗಳಿಂದ, |
07:54 | “while” ಲೂಪ್-ಅನ್ನು ಉಪಯೋಗಿಸಿ 2 ರ ಗುಣನ, |
07:58 | “for” ಲೂಪ್ ಉಪಯೋಗಿಸಿ ಒಂದು ಸಂಖ್ಯೆಯ ಮಗ್ಗಿ(ಟೇಬಲ್ಸ್)ಯನ್ನು ತಯಾರಿಸಿ. |
08:03 | ಈ URL ನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. (http://spoken-tutorial.org/What is a Spoken Tutorial) |
08:08 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ. |
08:12 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
08:17 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
08:20 | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
08:23 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
08:27 | ಹೆಚ್ಚನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
08:36 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher project ನ ಒಂದು ಭಾಗವಾಗಿದೆ. |
08:41 | ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
08:48 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
08:54 | ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |