Difference between revisions of "Drupal/C2/Installation-of-Drupal/Kannada"
From Script | Spoken-Tutorial
(Created page with "{| border =1 | '''Time''' |'''Narration''' |- | 00:01 |ದ್ರುಪಲ್ ನ ಇನ್ಸ್ಟಾಲೇಷನ್ ನ ಬಗೆಗಿನ ಈ ಸ್ಪೋಕನ್ ಟ್...") |
|||
(3 intermediate revisions by 3 users not shown) | |||
Line 7: | Line 7: | ||
|- | |- | ||
| 00:06 | | 00:06 | ||
− | |ಇಲ್ಲಿ ನಾವು ಉಬಂಟು ಹಾಗೂ ವಿಂಡೋಸ್ ನಲ್ಲಿ ದ್ರುಪಲ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. | + | |ಇಲ್ಲಿ ನಾವು ಉಬಂಟು ಹಾಗೂ ವಿಂಡೋಸ್ ನಲ್ಲಿ ದ್ರುಪಲ್ ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
|- | |- | ||
| 00:17 | | 00:17 | ||
− | | ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ - | + | | ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ - ಸಕ್ರಿಯವಾದ ಇಂಟರ್ನೆಟ್ ಸಂಪರ್ಕವಿರಬೇಕು. ಇದರಿಂದ ನೀವು ನೂತನವಾದ ಆವೃತ್ತಿಯನ್ನು ಪಡೆಯಬಹುದು. ಅಥವಾ, ನಿಮಗೆ ಬೇಕಾದ ಫೈಲ್ ಗಳನ್ನು ಕೊಡಲಾಗುತ್ತದೆ. |
− | ಸಕ್ರಿಯವಾದ ಇಂಟರ್ನೆಟ್ | + | |
|- | |- | ||
| 00:30 | | 00:30 | ||
Line 26: | Line 25: | ||
|- | |- | ||
| 00:57 | | 00:57 | ||
− | |''' Bitnami Drupal Stack | + | |''' Bitnami Drupal Stack''' ಅನ್ನು ಇನ್ಸ್ಟಾಲ್ ಮಾಡಲು ನಿಮ್ಮಲ್ಲಿ - '''Intel x86''' ಅಥವಾ ಅದಕ್ಕೆ ಸರಿಯಾದ ಪ್ರೊಸೆಸರ್ |
− | + | ||
|- | |- | ||
| 01:05 | | 01:05 | ||
− | |* | + | |* ಕನಿಷ್ಠ 256 MB RAM |
|- | |- | ||
| 01:08 | | 01:08 | ||
− | |* | + | |* ಕನಿಷ್ಠ 150 MB ಹಾರ್ಡ್-ಡ್ರೈವ್ ಹಾಗೂ |
|- | |- | ||
| 01:13 | | 01:13 | ||
− | |* | + | |* 'TCP/IP ಪ್ರೋಟೊಕಾಲ್' ನ ಸಹಕಾರ ಇರಬೇಕು. |
|- | |- | ||
| 01:16 | | 01:16 | ||
Line 42: | Line 40: | ||
|- | |- | ||
| 01:20 | | 01:20 | ||
− | |* ಯಾವುದಾದರೂ '''x86 Linux | + | |* ಯಾವುದಾದರೂ '''x86 Linux''' ಆಪರೇಟಿಂಗ್ ಸಿಸ್ಟಂ |
|- | |- | ||
| 01:24 | | 01:24 | ||
− | |* ಯಾವುದಾದರೂ '''32-bit Windows | + | |* ಯಾವುದಾದರೂ '''32-bit Windows''' ಆಪರೇಟಿಂಗ್ ಸಿಸ್ಟಂ ಉದಾಹರಣೆಗೆ- '''Windows Vista, Windows 7,Windows 8, Windows 10, Windows Server 2008''' ಅಥವಾ '''Windows Server 2012'''. |
|- | |- | ||
| 01:41 | | 01:41 | ||
Line 51: | Line 49: | ||
|- | |- | ||
| 01:46 | | 01:46 | ||
− | |ಈಗ ನೀವು ಯಾವುದಾದರೂ ವೆಬ್ ಬ್ರೌಸರ್ ಗೆ ಹೋಗಿ ಹಾಗೂ ತೋರಿಸಲ್ಪಟ್ಟ | + | |ಈಗ ನೀವು ಯಾವುದಾದರೂ ವೆಬ್ ಬ್ರೌಸರ್ ಗೆ ಹೋಗಿ ಹಾಗೂ ತೋರಿಸಲ್ಪಟ್ಟ URL ಓಪನ್ ಮಾಡಿ. |
|- | |- | ||
| 01:53 | | 01:53 | ||
− | |ಕೆಳಕ್ಕೆ ಸ್ಕ್ರೋಲ್ ಮಾಡಿ ಹಾಗೂ | + | |ಕೆಳಕ್ಕೆ ಸ್ಕ್ರೋಲ್ ಮಾಡಿ ಹಾಗೂ ವಿಂಡೋಸ್ ಹಾಗೂ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಿಗಾಗಿ ಇನ್ಸ್ಟಾಲರ್ ಅನ್ನು ನೋಡಿ. |
|- | |- | ||
| 02:01 | | 02:01 | ||
− | |ನೀವು ನಿಮ್ಮ ಆಪರೇಟಿಂಗ್ ಸಿಸ್ಟಮ್ ಗೆ ಅನುಗುಣವಾಗಿ '''installer ''' ಅನ್ನು ಆಯ್ಕೆಮಾಡಿ | + | |ನೀವು ನಿಮ್ಮ ಆಪರೇಟಿಂಗ್ ಸಿಸ್ಟಮ್ ಗೆ ಅನುಗುಣವಾಗಿ '''installer ''' ಅನ್ನು ಆಯ್ಕೆಮಾಡಿ. |
|- | |- | ||
| 02:06 | | 02:06 | ||
Line 69: | Line 67: | ||
|- | |- | ||
| 02:22 | | 02:22 | ||
− | |ನಿಮಗೆ ಈ ಆವೃತ್ತಿಗಳಲ್ಲಿ ಯಾವುದನ್ನು ಡೌನ್ಲೋಡ್ ಮಾಡಬೇಕೆಂದು ತಿಳಿಯದಿದ್ದಲ್ಲಿ ನೀವು '''Recommended''' ಎಂಬ ಆವೃತ್ತಿಯನ್ನು ಡೌನ್ಲೋಡ್ ಮಾಡಿ. | + | |ನಿಮಗೆ ಈ ಆವೃತ್ತಿಗಳಲ್ಲಿ, ಯಾವುದನ್ನು ಡೌನ್ಲೋಡ್ ಮಾಡಬೇಕೆಂದು ತಿಳಿಯದಿದ್ದಲ್ಲಿ ನೀವು '''Recommended''' ಎಂಬ ಆವೃತ್ತಿಯನ್ನು ಡೌನ್ಲೋಡ್ ಮಾಡಿ. |
|- | |- | ||
| 02:29 | | 02:29 | ||
Line 81: | Line 79: | ||
|- | |- | ||
| 02:43 | | 02:43 | ||
− | |ಒಂದು ' | + | |ಒಂದು 'ಪಾಪ್-ಅಪ್ ವಿಂಡೊ' ಕಾಣಸಿಗುತ್ತದೆ. ಇದು ನಮಗೆ ''' Bitnami''' ವೆಬ್ಸೈಟ್ ನಲ್ಲಿ ಒಂದು ಅಕೌಂಟ್ ಅನ್ನು ರಚಿಸಲು ಹೇಳುತ್ತದೆ. |
|- | |- | ||
| 02:50 | | 02:50 | ||
− | |ಸದ್ಯಕ್ಕೆ ನಾವು | + | |ಸದ್ಯಕ್ಕೆ ನಾವು “No thanks” ನ ಮೇಲೆ ಒತ್ತೋಣ. |
|- | |- | ||
| 02:53 | | 02:53 | ||
− | |ತಕ್ಷಣ, '''installer''' ಎಂಬುದು ಡೌನ್ಲೋಡ್ ಆಗಲು ಶುರುವಾಗುತ್ತದೆ. ಫೈಲ್ ಅನ್ನು ಸೇವ್ ಮಾಡಲು | + | |ತಕ್ಷಣ, '''installer''' ಎಂಬುದು ಡೌನ್ಲೋಡ್ ಆಗಲು ಶುರುವಾಗುತ್ತದೆ. ಫೈಲ್ ಅನ್ನು ಸೇವ್ ಮಾಡಲು 'OK' ಬಟನ್ ನ ಮೇಲೆ ಒತ್ತಿ. |
|- | |- | ||
| 03:01 | | 03:01 | ||
− | | ಈ ಕೆಳಗಿನ ಇನ್ಸ್ಟಾಲ್ ಮಾಡುವ ಹಂತಗಳು | + | | ಈ ಕೆಳಗಿನ ಇನ್ಸ್ಟಾಲ್ ಮಾಡುವ ಹಂತಗಳು ವಿಂಡೋಸ್ ಹಾಗೂ ಉಬಂಟು ಇವೆರಡಕ್ಕೂ ಸಮಾನವಾಗಿದೆ. |
|- | |- | ||
| 03:07 | | 03:07 | ||
Line 96: | Line 94: | ||
|- | |- | ||
| 03:15 | | 03:15 | ||
− | | ಡೌನ್ಲೋಡ್ ಆಗಿರುವ | + | | ಡೌನ್ಲೋಡ್ ಆಗಿರುವ 'installer' ಫೈಲನ್ನು ನೋಡಲು "Downloads" ಎಂಬ ಫೋಲ್ಡರ್ ಅನ್ನು ಓಪನ್ ಮಾಡಿ. |
|- | |- | ||
| 03:20 | | 03:20 | ||
Line 102: | Line 100: | ||
|- | |- | ||
| 03:25 | | 03:25 | ||
− | |ನೀವು ವಿಂಡೋಸ್ ಬಳಕೆದಾರರಾಗಿದ್ದರೆ, '''installer | + | |ನೀವು ವಿಂಡೋಸ್ ಬಳಕೆದಾರರಾಗಿದ್ದರೆ, '''installer''' ಫೈಲ್ನ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ ''' Run as administrator''' ಎಂಬ ವಿಕಲ್ಪವನ್ನು ಆಯ್ಕೆಮಾಡಿ. |
|- | |- | ||
| 03:33 | | 03:33 | ||
− | | ನೀವು ''' Linux''' ಬಳಕೆದಾರರಾಗಿದ್ದರೆ, '''installer | + | | ನೀವು ''' Linux''' ಬಳಕೆದಾರರಾಗಿದ್ದರೆ, '''installer''' ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ '''Properties''' ಅನ್ನು ಆಯ್ಕೆ ಮಾಡಿ. |
|- | |- | ||
| 03:40 | | 03:40 | ||
− | |ನಂತರ '''Permissions''' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಹಾಗೂ '''Allow executing file as program''' ಎಂಬ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ. | + | |ನಂತರ '''Permissions''' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಹಾಗೂ '''Allow executing file as program''' ಎಂಬ ಚೆಕ್-ಬಾಕ್ಸ್ ಅನ್ನು ಟಿಕ್ ಮಾಡಿ. |
|- | |- | ||
| 03:48 | | 03:48 | ||
− | |ಕ್ಲೋಸ್ ಮಾಡಲು '''Close''' ಬಟನ್ ನ ಮೇಲೆ ಕ್ಲಿಕ್ ಮಾಡಿ. | + | |ಕ್ಲೋಸ್ ಮಾಡಲು, '''Close''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:52 | | 03:52 | ||
Line 123: | Line 121: | ||
|- | |- | ||
| 04:06 | | 04:06 | ||
− | |ಮೊದಲಿಗೆ ಪ್ರತಿಯೊಂದರ ಮೇಲೆ ಕ್ಲಿಕ್ ಮಾಡುವ ಮೂಲಕ ಅಲ್ಲಿ ಕಾಣಿಸುವ ಮಾಹಿತಿಗಳನ್ನು ಓದಿಕೊಳ್ಳಿ | + | |ಮೊದಲಿಗೆ ಪ್ರತಿಯೊಂದರ ಮೇಲೆ ಕ್ಲಿಕ್ ಮಾಡುವ ಮೂಲಕ ಅಲ್ಲಿ ಕಾಣಿಸುವ ಮಾಹಿತಿಗಳನ್ನು ಓದಿಕೊಳ್ಳಿ. |
|- | |- | ||
| 04:12 | | 04:12 | ||
Line 129: | Line 127: | ||
|- | |- | ||
| 04:18 | | 04:18 | ||
− | |ಈ | + | |ಈ ವಿಂಡೊನಲ್ಲಿ ನಾವು '''Drupal''' ಅನ್ನು ಎಲ್ಲಿ ಇನ್ಸ್ಟಾಲ್ ಮಾಡಬೇಕೆಂದಿದ್ದೇವೆಯೋ ಆ ಫೋಲ್ಡರ್ ಅನ್ನು ಆಯ್ಕೆ ಮಾಡಬೇಕು. |
|- | |- | ||
| 04:24 | | 04:24 | ||
Line 141: | Line 139: | ||
|- | |- | ||
| 04:36 | | 04:36 | ||
− | |ನಾವೀಗ '''Drupal admin account | + | |ನಾವೀಗ '''Drupal admin account''' ಅನ್ನು ಆರಚಿಸೋಣ. |
|- | |- | ||
| 04:40 | | 04:40 | ||
Line 150: | Line 148: | ||
|- | |- | ||
| 04:50 | | 04:50 | ||
− | |'''Email Address''' ಎಂಬಲ್ಲಿ ನಾನು priyaspoken@gmail.com ಎಂದು ನಮೂದಿಸುವೆನು. | + | |'''Email Address''' ಎಂಬಲ್ಲಿ ನಾನು "priyaspoken@gmail.com" ಎಂದು ನಮೂದಿಸುವೆನು. |
|- | |- | ||
| 04:56 | | 04:56 | ||
− | |ನೀವು ದಯವಿಟ್ಟು ನಿಮ್ಮ ಈಮೈಲ್ ಐ ಡಿ ಯನ್ನು ನಮೂದಿಸಿ. | + | |ನೀವು ದಯವಿಟ್ಟು ನಿಮ್ಮ ಈಮೈಲ್-ಐ ಡಿ ಯನ್ನು ನಮೂದಿಸಿ. |
|- | |- | ||
| 05:00 | | 05:00 | ||
Line 171: | Line 169: | ||
|- | |- | ||
| 05:24 | | 05:24 | ||
− | |'''Linux''' ನಲ್ಲಿ, '''Apache''' ಯ ಡೀಫಾಲ್ಟ್ ಲಿಸ್ಟಿಂಗ್ ಪೋರ್ಟ್ | + | |'''Linux''' ನಲ್ಲಿ, '''Apache''' ಯ ಡೀಫಾಲ್ಟ್ ಲಿಸ್ಟಿಂಗ್ ಪೋರ್ಟ್ 8080 ಆಗಿದ್ದು '''MySQL''' ನದ್ದು 3306 ಆಗಿದೆ. |
|- | |- | ||
| 05:34 | | 05:34 | ||
− | |'''Windows''' ನಲ್ಲಿ | + | |'''Windows''' ನಲ್ಲಿ 80 ಹಾಗೂ 3306. |
|- | |- | ||
| 05:39 | | 05:39 | ||
− | | ಒಂದೊಮ್ಮೆ ಆ | + | | ಒಂದೊಮ್ಮೆ ಆ ಪೋರ್ಟ್ ಗಳು ಈಗಾಗಲೇ ಬೇರೊಂದು ಅಪ್ಲಿಕೇಶನ್ ನಲ್ಲಿ ಕ್ರಿಯಾಶೀಲವಾಗಿದ್ದರೆ, ಅದು ಪರ್ಯಾಯ ಪೋರ್ಟ್ ಗಳನ್ನು ಉಪಯೋಗಿಸಲು ನಿಮಗೆ ಸಲಹೆ ನೀಡುತ್ತದೆ. |
|- | |- | ||
| 05:47 | | 05:47 | ||
− | |ನಾನು ಈಗಾಗಲೇ ''' MySQL''' ನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಹಾಗಾಗಿ ಇದು ಪರ್ಯಾಯ | + | |ನಾನು ಈಗಾಗಲೇ ''' MySQL''' ನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಹಾಗಾಗಿ ಇದು ಪರ್ಯಾಯ ಪೋರ್ಟ್ ಅನ್ನು ಉಪಯೋಗಿಸಲು ಹೇಳುತ್ತಿದೆ. |
|- | |- | ||
| 05:54 | | 05:54 | ||
− | | ನಾನು | + | | ನಾನು 3307 ಎಂದು ನಮೂದಿಸುತ್ತೇನೆ. |
|- | |- | ||
| 05:57 | | 05:57 | ||
Line 198: | Line 196: | ||
|- | |- | ||
| 06:12 | | 06:12 | ||
− | | ಇಲ್ಲಿ ಇದು ''' Bitnami Cloud Hosting''' ಗಾಗಿ ಕೇಳುತ್ತದೆ. ಸದ್ಯಕ್ಕೆ ಇದು ನನಗೆ ಬೇಕಾಗಿಲ್ಲ | + | | ಇಲ್ಲಿ ಇದು ''' Bitnami Cloud Hosting''' ಗಾಗಿ ಕೇಳುತ್ತದೆ. ಸದ್ಯಕ್ಕೆ ಇದು ನನಗೆ ಬೇಕಾಗಿಲ್ಲ. |
|- | |- | ||
| 06:19 | | 06:19 | ||
− | |ಹಾಗಾಗಿ, ಚೆಕ್ ಬಾಕ್ಸ್ ನ ಆಯ್ಕೆಯನ್ನು ರದ್ದುಗೊಳಿಸಿ. | + | |ಹಾಗಾಗಿ, ಚೆಕ್-ಬಾಕ್ಸ್ ನ ಆಯ್ಕೆಯನ್ನು ರದ್ದುಗೊಳಿಸಿ. |
|- | |- | ||
| 06:23 | | 06:23 | ||
Line 222: | Line 220: | ||
|- | |- | ||
| 06:51 | | 06:51 | ||
+ | |ನಂತರ, ನಾವು ''' Bitnami Drupal Stack''' ಕಂಟ್ರೋಲ್-ವಿಂಡೊ ಅನ್ನು ಹೇಗೆ ಆಕ್ಸಸ್ ಮಾಡಬೇಕೆಂದು ನೋಡೋಣ. | ||
+ | |- | ||
+ | | 06:57 | ||
+ | |ನೀವು '''Linux''' ಬಳಕೆದಾರರಾಗಿದ್ದರೆ, ದಯವಿಟ್ಟು ಈ ಹಂತಗಳನ್ನು ಅನುಸರಿಸಿ. | ||
+ | |- | ||
+ | | 07:01 | ||
+ | | '''File browser''' ಗೆ ಹೋಗಿ. | ||
+ | |- | ||
+ | | 07:04 | ||
+ | | ಅಲ್ಲಿ ಎಡಬದಿಯ ಬಾರ್ ನಲ್ಲಿ '''Places''' ನ ಅಡಿಯಲ್ಲಿರುವ '''Home''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 07:09 | ||
+ | |ಈಗ, ಸೂಚಿಯಲ್ಲಿರುವ '''drupal hyphen 8.1.3 hyphen 0 folder ''' ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. | ||
+ | |- | ||
+ | | 07:17 | ||
+ | |ಇಲ್ಲಿ ನಿಮಗೆ '''manager hyphen linux hyphen x64.run ''' ಎಂಬ ಫೈಲ್ ಸಿಗುತ್ತದೆ. ಅದನ್ನು ಓಪನ್ ಮಾಡಲು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. | ||
+ | |- | ||
+ | | 07:27 | ||
+ | |ನೀವು ವಿಂಡೋಸ್ ಬಳಕೆದಾರರಾಗಿದ್ದಲ್ಲಿ, ಕ್ರಮವಾಗಿ ''' Start Menu -> All Programs -> Bitnami Drupal Stack -> Bitnami Drupal Stack Manager Tool''' ಎಂಬಲ್ಲಿಗೆ ಹೋಗಿ. | ||
+ | |- | ||
+ | | 07:38 | ||
+ | | '''Bitnami Drupal Stack ''' ಎಂಬ ಕಂಟ್ರೋಲ್ ವಿಂಡೊ ತೆರೆದುಕೊಳ್ಳುತ್ತದೆ. | ||
+ | |- | ||
+ | | 07:42 | ||
+ | |ಪ್ರತಿ ಬಾರಿಯೂ ನೀವು 'ದ್ರುಪಲ್' ಅನ್ನು ಓಪನ್ ಮಾಡಿದಾಗ, ದಯವಿಟ್ಟು ಎಲ್ಲಾ ಸರ್ವರ್ ಗಳೂ ಚಾಲನೆಯಲ್ಲಿವೆಯೇ ಎಂದು ಪರಿಶೀಲಿಸಿ. | ||
+ | |- | ||
+ | | 07:47 | ||
|ಚಾಲನೆಯಲ್ಲಿರುವ ಎಲ್ಲಾ ಸರ್ವರ್ ಗಳನ್ನು ನೋಡಲು ''' Manage Servers''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | |ಚಾಲನೆಯಲ್ಲಿರುವ ಎಲ್ಲಾ ಸರ್ವರ್ ಗಳನ್ನು ನೋಡಲು ''' Manage Servers''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | | 07:53 |
|ಇಲ್ಲಿ ನಾವು ''' MySQL Database''' ಹಾಗೂ ''' Apache Web Server''' ಇವುಗಳು ಚಾಲನೆಯಲ್ಲಿರುವುದನ್ನು ನೋಡಬಹುದು. | |ಇಲ್ಲಿ ನಾವು ''' MySQL Database''' ಹಾಗೂ ''' Apache Web Server''' ಇವುಗಳು ಚಾಲನೆಯಲ್ಲಿರುವುದನ್ನು ನೋಡಬಹುದು. | ||
|- | |- | ||
− | | 07: | + | | 07:59 |
− | |ಗಮನಿಸಿ, ' | + | |ಗಮನಿಸಿ, 'ದ್ರುಪಲ್' ನಲ್ಲಿ ಕೆಲಸ ಮಾಡಲು ''' MySQL, PostgreSQL''' (ಪೋಸ್ಟ್ ಗ್ರೆ ಎಸ್ ಕ್ಯೂ ಎಲ್) ಅಥವಾ ''' Oracle''' (ಒರಾಕಲ್) ಗಳಂತಹ ಡೇಟಾಬೇಸ್ ಗಳ ಹಾಗೂ |
|- | |- | ||
− | | | + | | 08:08 |
|''' Apache ''' ಅಥವಾ ''' Nginx.''' (ಎಂಜಿನೆಕ್ಸ್) ಗಳಂತಹ ವೆಬ್ ಬ್ರೌಸರ್ ಗಳ ಅಗತ್ಯವಿದೆ. | |''' Apache ''' ಅಥವಾ ''' Nginx.''' (ಎಂಜಿನೆಕ್ಸ್) ಗಳಂತಹ ವೆಬ್ ಬ್ರೌಸರ್ ಗಳ ಅಗತ್ಯವಿದೆ. | ||
|- | |- | ||
− | | | + | | 08:13 |
− | |'''Bitnami Drupal Stack''' ಎಂಬುದರ ಜೊತೆಗೆ ''' MySQL''' | + | |'''Bitnami Drupal Stack''' ಎಂಬುದರ ಜೊತೆಗೆ ''' MySQL''' ಡೇಟಾಬೇಸ್ ಹಾಗೂ '''Apache''' ವೆಬ್ ಬ್ರೌಸರ್ ಗಳು ಪೂರ್ವನಿಯೋಜಿತವಾಗಿ ಇರುತ್ತವೆ. |
|- | |- | ||
− | | | + | | 08:20 |
− | |ನಾವೀಗ ' | + | |ನಾವೀಗ 'ಕಂಟ್ರೋಲ್ ವಿಂಡೋ' ಗೆ ಮರಳಿ ಹೋಗೋಣ. |
|- | |- | ||
− | | | + | | 08:23 |
|ನಾವು ಸರಿಯಾದ ಬಟನ್ ಗಳನ್ನು ಒತ್ತುವುದರ ಮೂಲಕ ಸರ್ವರ್ ಗಳನ್ನು ಸ್ಟಾರ್ಟ್, ಸ್ಟಾಪ್, ರಿ-ಸ್ಟಾರ್ಟ್ ಮುಂತಾದವುಗಳನ್ನು ಮಾಡಬಹುದು. | |ನಾವು ಸರಿಯಾದ ಬಟನ್ ಗಳನ್ನು ಒತ್ತುವುದರ ಮೂಲಕ ಸರ್ವರ್ ಗಳನ್ನು ಸ್ಟಾರ್ಟ್, ಸ್ಟಾಪ್, ರಿ-ಸ್ಟಾರ್ಟ್ ಮುಂತಾದವುಗಳನ್ನು ಮಾಡಬಹುದು. | ||
|- | |- | ||
− | | | + | | 08:30 |
|ನಾವೀಗ ''' Welcome''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | |ನಾವೀಗ ''' Welcome''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | ||
|- | |- | ||
− | | | + | | 08:33 |
| ''' Drupal''' ಅನ್ನು ಸ್ಟಾರ್ಟ್ ಮಾಡಲು, ಬಲಗಡೆ ಇರುವ '''Go to Application''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | | ''' Drupal''' ಅನ್ನು ಸ್ಟಾರ್ಟ್ ಮಾಡಲು, ಬಲಗಡೆ ಇರುವ '''Go to Application''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | | + | | 08:39 |
| ಬ್ರೌಸರ್ ತಂತಾನೇ ''' bitnami''' ಎಂಬ ಪೇಜ್ ನೊಂದಿಗೆ ಓಪನ್ ಆಗುವುದು. | | ಬ್ರೌಸರ್ ತಂತಾನೇ ''' bitnami''' ಎಂಬ ಪೇಜ್ ನೊಂದಿಗೆ ಓಪನ್ ಆಗುವುದು. | ||
|- | |- | ||
− | | | + | | 08:44 |
|ಈಗ, ''' Access Drupal''' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ನಾವು ''' Drupal''' ನ ವೆಬ್ ಸೈಟ್ ಗೆ ಮರಳಿ ಹೋಗುತ್ತೇವೆ. | |ಈಗ, ''' Access Drupal''' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ನಾವು ''' Drupal''' ನ ವೆಬ್ ಸೈಟ್ ಗೆ ಮರಳಿ ಹೋಗುತ್ತೇವೆ. | ||
|- | |- | ||
− | | | + | | 08:51 |
|ಗಮನಿಸಿ, ವೆಬ್ಸೈಟ್ ನ ಹೆಸರು ''' Drupal 8''' ಎಂದಾಗಿದೆ. | |ಗಮನಿಸಿ, ವೆಬ್ಸೈಟ್ ನ ಹೆಸರು ''' Drupal 8''' ಎಂದಾಗಿದೆ. | ||
|- | |- | ||
− | | | + | | 08:55 |
− | |ವೆಬ್ಸೈಟ್ ಗೆ ಲಾಗಿನ್ ಆಗಲು ಬಲ ಮೂಲೆಯಲ್ಲಿರುವ ''' Log in''' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | + | |ವೆಬ್ಸೈಟ್ ಗೆ ಲಾಗಿನ್ ಆಗಲು, ಬಲ ಮೂಲೆಯಲ್ಲಿರುವ ''' Log in''' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
− | | | + | | 09:00 |
− | |ಇಲ್ಲಿ ನೀವು | + | |ಇಲ್ಲಿ ನೀವು ಈಮೊದಲು ರಚಿಸಿದ '''user name ''' ಮತ್ತು '''password ''' ಗಳನ್ನು ನಮೂದಿಸಿ. |
|- | |- | ||
− | | | + | | 09:08 |
− | |ಈಗ, ''' Login''' ಬಟನ್ ನ | + | |ಈಗ, ''' Login''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
− | | | + | | 09:11 |
− | | ಅಡ್ರೆಸ್ ಬಾರ್ ನಲ್ಲಿ ನಾವು ನಮ್ಮ ವೆಬ್ಸೈಟ್ ನ ವೆಬ್ ಅಡ್ರೆಸ್ಸ್ ಅನ್ನು ನೋಡಬಹುದು | + | | ಅಡ್ರೆಸ್ ಬಾರ್ ನಲ್ಲಿ ನಾವು ನಮ್ಮ ವೆಬ್ಸೈಟ್ ನ ವೆಬ್ ಅಡ್ರೆಸ್ಸ್ ಅನ್ನು ನೋಡಬಹುದು- '''http://localhost:8080/drupal/user/1'''. |
|- | |- | ||
− | | | + | | 09:24 |
|ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು '''/user/1.''' ಎಂಬುದರ ಬಗ್ಗೆ ಕಲಿಯೋಣ. | |ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು '''/user/1.''' ಎಂಬುದರ ಬಗ್ಗೆ ಕಲಿಯೋಣ. | ||
|- | |- | ||
− | | | + | | 09:29 |
|ಈ ''' localhost''' ನ ಬದಲಾಗಿ ಕೆಲವೊಮ್ಮೆ ನಿಮ್ಮ ಸಿಸ್ಟಮ್ ಕನ್ಫಿಗರೇಶನ್ ಗೆ ಅನುಗುಣವಾಗಿ '''127.0.0.1''' ಎಂದೂ ತೋರಿಸಬಹುದು. | |ಈ ''' localhost''' ನ ಬದಲಾಗಿ ಕೆಲವೊಮ್ಮೆ ನಿಮ್ಮ ಸಿಸ್ಟಮ್ ಕನ್ಫಿಗರೇಶನ್ ಗೆ ಅನುಗುಣವಾಗಿ '''127.0.0.1''' ಎಂದೂ ತೋರಿಸಬಹುದು. | ||
|- | |- | ||
− | | | + | | 09:39 |
− | | ಮುಂದಿನ ಸಲದಿಂದ '''Apache''' ಎಂಬುದು '''port 80''' ರಲ್ಲಿ ಲಿಸ್ಟಿಂಗ್ ಆಗಿದ್ದರೆ ' | + | | ಮುಂದಿನ ಸಲದಿಂದ '''Apache''' ಎಂಬುದು '''port 80''' ರಲ್ಲಿ ಲಿಸ್ಟಿಂಗ್ ಆಗಿದ್ದರೆ 'ದ್ರುಪಲ್' ಅನ್ನು '''localhost colon 8080 slash drupal''' ಅಥವಾ '''localhost slash drupal''' ಎಂಬ ವೆಬ್ ಅಡ್ರೆಸ್ಸ್ ನ ಮೂಲಕ ನೋಡಬಹುದು. |
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
|- | |- | ||
| 09:54 | | 09:54 | ||
− | |ಹೀಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | + | |ಹೀಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
|- | |- | ||
| 09:57 | | 09:57 | ||
− | |ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ ' | + | |ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ 'ದ್ರುಪಲ್' ಅನ್ನು ''' Ubuntu Linux''' ಹಾಗೂ ''' Windows''' ನಲ್ಲಿ ಹೇಗೆ ಇನ್ಸ್ಟಾಲ್ ಮಾಡಬೇಕೆಂಬುದನ್ನು ತಿಳಿದೆವು. |
|- | |- | ||
| 10:07 | | 10:07 | ||
Line 315: | Line 313: | ||
|- | |- | ||
| 10:14 | | 10:14 | ||
− | |ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು | + | |ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
|- | |- | ||
| 10:25 | | 10:25 | ||
− | |ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: | + | |ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
− | + | ||
− | + | ||
|- | |- | ||
| 10:36 | | 10:36 | ||
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. | | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. | ||
|} | |} |
Latest revision as of 08:04, 9 December 2016
Time | Narration |
00:01 | ದ್ರುಪಲ್ ನ ಇನ್ಸ್ಟಾಲೇಷನ್ ನ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಇಲ್ಲಿ ನಾವು ಉಬಂಟು ಹಾಗೂ ವಿಂಡೋಸ್ ನಲ್ಲಿ ದ್ರುಪಲ್ ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:17 | ಈ ಟ್ಯುಟೋರಿಯಲ್ ಗಾಗಿ ನಿಮ್ಮಲ್ಲಿ - ಸಕ್ರಿಯವಾದ ಇಂಟರ್ನೆಟ್ ಸಂಪರ್ಕವಿರಬೇಕು. ಇದರಿಂದ ನೀವು ನೂತನವಾದ ಆವೃತ್ತಿಯನ್ನು ಪಡೆಯಬಹುದು. ಅಥವಾ, ನಿಮಗೆ ಬೇಕಾದ ಫೈಲ್ ಗಳನ್ನು ಕೊಡಲಾಗುತ್ತದೆ. |
00:30 | ಹಾಗೂ ನಿಮ್ಮ ಕಂಪ್ಯೂಟರ್ ನಲ್ಲಿ ಉಬಂಟು ಅಥವಾ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇನ್ಸ್ಟಾಲ್ ಆಗಿರಬೇಕು. |
00:38 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನಿಮಗೆ ಮೇಲೆ ಹೇಳಿರುವ ಯಾವುದಾದರೊಂದು ಆಪರೇಟಿಂಗ್ ಸಿಸ್ಟಮ್ ನ ಪರಿಚಯವಿರಲೇಬೇಕು. |
00:45 | ದ್ರುಪಲ್ ಅನ್ನು ಇನ್ಸ್ಟಾಲ್ ಮಾಡಲು ಹಲವಾರು ಮಾರ್ಗಗಳಿವೆ. |
00:48 | ಈ ಟ್ಯುಟೋರಿಯಲ್ ನಲ್ಲಿ ನಾವು ಬಹಳ ಸರಳವಾದ ವಿಧಾನಗಳನ್ನು ಹೊಂದಿರುವ Bitnami Drupal Stack ಅನ್ನು ಉಪಯೋಗಿಸೋಣ. |
00:57 | Bitnami Drupal Stack ಅನ್ನು ಇನ್ಸ್ಟಾಲ್ ಮಾಡಲು ನಿಮ್ಮಲ್ಲಿ - Intel x86 ಅಥವಾ ಅದಕ್ಕೆ ಸರಿಯಾದ ಪ್ರೊಸೆಸರ್ |
01:05 | * ಕನಿಷ್ಠ 256 MB RAM |
01:08 | * ಕನಿಷ್ಠ 150 MB ಹಾರ್ಡ್-ಡ್ರೈವ್ ಹಾಗೂ |
01:13 | * 'TCP/IP ಪ್ರೋಟೊಕಾಲ್' ನ ಸಹಕಾರ ಇರಬೇಕು. |
01:16 | ಈ ಕೆಳಗಿನವುಗಳು ಕೆಲವು ಸಹವರ್ತಿ ಆಪರೇಟಿಂಗ್ ಸಿಸ್ಟಮ್ ಗಳಾಗಿವೆ : |
01:20 | * ಯಾವುದಾದರೂ x86 Linux ಆಪರೇಟಿಂಗ್ ಸಿಸ್ಟಂ |
01:24 | * ಯಾವುದಾದರೂ 32-bit Windows ಆಪರೇಟಿಂಗ್ ಸಿಸ್ಟಂ ಉದಾಹರಣೆಗೆ- Windows Vista, Windows 7,Windows 8, Windows 10, Windows Server 2008 ಅಥವಾ Windows Server 2012. |
01:41 | ಯಾವುದಾದರೂ OS X operating system x86. |
01:46 | ಈಗ ನೀವು ಯಾವುದಾದರೂ ವೆಬ್ ಬ್ರೌಸರ್ ಗೆ ಹೋಗಿ ಹಾಗೂ ತೋರಿಸಲ್ಪಟ್ಟ URL ಓಪನ್ ಮಾಡಿ. |
01:53 | ಕೆಳಕ್ಕೆ ಸ್ಕ್ರೋಲ್ ಮಾಡಿ ಹಾಗೂ ವಿಂಡೋಸ್ ಹಾಗೂ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಿಗಾಗಿ ಇನ್ಸ್ಟಾಲರ್ ಅನ್ನು ನೋಡಿ. |
02:01 | ನೀವು ನಿಮ್ಮ ಆಪರೇಟಿಂಗ್ ಸಿಸ್ಟಮ್ ಗೆ ಅನುಗುಣವಾಗಿ installer ಅನ್ನು ಆಯ್ಕೆಮಾಡಿ. |
02:06 | ನಾನು Linux ಅನ್ನು ಉಪಯೋಗಿಸುತ್ತಿರುವ ಕಾರಣ Linux installer ಅನ್ನು ಆಯ್ಕೆಮಾಡುತ್ತೇನೆ. |
02:11 | ನೀವು Windows ಉಪಯೋಗಿಸುತ್ತಿದ್ದಲ್ಲಿ, ವಿಂಡೋಸ್ ಗಾಗಿ Drupal installer ಅನ್ನು ಆಯ್ಕೆ ಮಾಡಿ. |
02:17 | ನಮಗಿಲ್ಲಿ Drupal ನ ವಿವಿಧ ಆವೃತ್ತಿಗಳು ಕಾಣ ಸಿಗುತ್ತವೆ. |
02:22 | ನಿಮಗೆ ಈ ಆವೃತ್ತಿಗಳಲ್ಲಿ, ಯಾವುದನ್ನು ಡೌನ್ಲೋಡ್ ಮಾಡಬೇಕೆಂದು ತಿಳಿಯದಿದ್ದಲ್ಲಿ ನೀವು Recommended ಎಂಬ ಆವೃತ್ತಿಯನ್ನು ಡೌನ್ಲೋಡ್ ಮಾಡಿ. |
02:29 | ಪ್ರಸ್ತುತ, Drupal 8.1.3 ಎಂಬುದು Recommended ಆವೃತ್ತಿಯಾಗಿದೆ. |
02:36 | ಇದು ನೀವು ಅಭ್ಯಾಸ ಮಾಡುವಾಗ ಬದಲಾಗಬಹುದು. |
02:39 | ಬಲಗಡೆ ಇರುವ Download ಬಟನ್ ನ ಮೇಲೆ ಒತ್ತಿ. |
02:43 | ಒಂದು 'ಪಾಪ್-ಅಪ್ ವಿಂಡೊ' ಕಾಣಸಿಗುತ್ತದೆ. ಇದು ನಮಗೆ Bitnami ವೆಬ್ಸೈಟ್ ನಲ್ಲಿ ಒಂದು ಅಕೌಂಟ್ ಅನ್ನು ರಚಿಸಲು ಹೇಳುತ್ತದೆ. |
02:50 | ಸದ್ಯಕ್ಕೆ ನಾವು “No thanks” ನ ಮೇಲೆ ಒತ್ತೋಣ. |
02:53 | ತಕ್ಷಣ, installer ಎಂಬುದು ಡೌನ್ಲೋಡ್ ಆಗಲು ಶುರುವಾಗುತ್ತದೆ. ಫೈಲ್ ಅನ್ನು ಸೇವ್ ಮಾಡಲು 'OK' ಬಟನ್ ನ ಮೇಲೆ ಒತ್ತಿ. |
03:01 | ಈ ಕೆಳಗಿನ ಇನ್ಸ್ಟಾಲ್ ಮಾಡುವ ಹಂತಗಳು ವಿಂಡೋಸ್ ಹಾಗೂ ಉಬಂಟು ಇವೆರಡಕ್ಕೂ ಸಮಾನವಾಗಿದೆ. |
03:07 | ನಿಮ್ಮಲ್ಲಿ Bitnami installer ಫೈಲ್ ಗಳಿದ್ದರೆ ಡೌನ್ಲೋಡ್ ಗೆ ಬದಲಾಗಿ ಇದನ್ನು ಉಪಯೋಗಿಸಿ. |
03:15 | ಡೌನ್ಲೋಡ್ ಆಗಿರುವ 'installer' ಫೈಲನ್ನು ನೋಡಲು "Downloads" ಎಂಬ ಫೋಲ್ಡರ್ ಅನ್ನು ಓಪನ್ ಮಾಡಿ. |
03:20 | ಇದನ್ನು ರನ್ ಮಾಡಲು ನಮ್ಮಲ್ಲಿ admin access ಇರಬೇಕು. |
03:25 | ನೀವು ವಿಂಡೋಸ್ ಬಳಕೆದಾರರಾಗಿದ್ದರೆ, installer ಫೈಲ್ನ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ Run as administrator ಎಂಬ ವಿಕಲ್ಪವನ್ನು ಆಯ್ಕೆಮಾಡಿ. |
03:33 | ನೀವು Linux ಬಳಕೆದಾರರಾಗಿದ್ದರೆ, installer ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಹಾಗೂ Properties ಅನ್ನು ಆಯ್ಕೆ ಮಾಡಿ. |
03:40 | ನಂತರ Permissions ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಹಾಗೂ Allow executing file as program ಎಂಬ ಚೆಕ್-ಬಾಕ್ಸ್ ಅನ್ನು ಟಿಕ್ ಮಾಡಿ. |
03:48 | ಕ್ಲೋಸ್ ಮಾಡಲು, Close ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:52 | ಈಗ, installer ಎಂಬ ಫೈಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
03:55 | ಈಗ ಇನ್ಸ್ಟಾಲೇಷನ್ ಶುರುವಾಗುವುದು. Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:01 | ಇಲ್ಲಿ ನಾವು ಇನ್ಸ್ಟಲ್ ಮಾಡಲು ಇಚ್ಛಿಸುವ ಕಂಪೋನೆಂಟ್ ಗಳನ್ನು ಆಯ್ಕೆ ಮಾಡಬಹುದು. |
04:06 | ಮೊದಲಿಗೆ ಪ್ರತಿಯೊಂದರ ಮೇಲೆ ಕ್ಲಿಕ್ ಮಾಡುವ ಮೂಲಕ ಅಲ್ಲಿ ಕಾಣಿಸುವ ಮಾಹಿತಿಗಳನ್ನು ಓದಿಕೊಳ್ಳಿ. |
04:12 | ನನಗೆ ಇಲ್ಲಿ ಆಯ್ಕೆಯಾಗಿರುವ ಎಲ್ಲಾ ಕಾಂಪೊನೆಂಟ್ ಗಳೂ ಬೇಕಾಗಿವೆ. ಈಗ Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:18 | ಈ ವಿಂಡೊನಲ್ಲಿ ನಾವು Drupal ಅನ್ನು ಎಲ್ಲಿ ಇನ್ಸ್ಟಾಲ್ ಮಾಡಬೇಕೆಂದಿದ್ದೇವೆಯೋ ಆ ಫೋಲ್ಡರ್ ಅನ್ನು ಆಯ್ಕೆ ಮಾಡಬೇಕು. |
04:24 | ನಾನು ನನ್ನ Home ಫೋಲ್ಡರ್ ಅನ್ನು ಆಯ್ಕೆ ಮಾಡುವೆನು. |
04:27 | Windows ನಲ್ಲಿ ತಂತಾನೇ C colon ಅಥವಾ ಮುಖ್ಯವಾದ ಡ್ರೈವ್ ನಲ್ಲಿ ಇನ್ಸ್ಟಾಲ್ ಆಗುವುದು. |
04:34 | Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:36 | ನಾವೀಗ Drupal admin account ಅನ್ನು ಆರಚಿಸೋಣ. |
04:40 | ನಾನು ನನ್ನ ಹೆಸರನ್ನು "Priya" ಎಂದು ಟೈಪ್ ಮಾಡುವೆನು. ಇದು ಅಪ್ಲಿಕೇಷನ್ ನಲ್ಲಿ ಪ್ರದರ್ಶಿತವಾಗುವುದು. |
04:47 | ಇಲ್ಲಿ ನೀವು ನಿಮ್ಮ ಹೆಸರನ್ನು ನಮೂದಿಸಿ. |
04:50 | Email Address ಎಂಬಲ್ಲಿ ನಾನು "priyaspoken@gmail.com" ಎಂದು ನಮೂದಿಸುವೆನು. |
04:56 | ನೀವು ದಯವಿಟ್ಟು ನಿಮ್ಮ ಈಮೈಲ್-ಐ ಡಿ ಯನ್ನು ನಮೂದಿಸಿ. |
05:00 | ನಂತರ, ನಾವು ನಮ್ಮ ಇಷ್ಟದ username ಹಾಗೂ password ಅನ್ನು ಅಡ್ಮಿನಿಸ್ಟ್ರೇಟರ್ ಗಾಗಿ ನೀಡಬೇಕಾಗುತ್ತದೆ. |
05:07 | Login user name ಎಂಬಲ್ಲಿ ನಾನು "admin" ಎಂದು ನಮೂದಿಸುವೆನು. |
05:11 | Password ಎಂಬಲ್ಲಿ ನಾನು ಪಾಸ್ವರ್ಡ್ ಅನ್ನು ನಮೂದಿಸುವೆನು. ದೃಢೀಕರಿಸಲು ಇನ್ನೊಮ್ಮೆ ಪಾಸ್ವರ್ಡ್ ಅನ್ನು ನಮೂದಿಸಿ. |
05:17 | ನೀವು ನಿಮಗಿಚ್ಛಿಸಿದ ಯಾವುದೇ ಲಾಗಿನ್ ಹೆಸರು ಹಾಗೂ ಪಾಸ್ವರ್ಡ್ ಗಳನ್ನು ನೀಡಬಹುದು. |
05:22 | Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:24 | Linux ನಲ್ಲಿ, Apache ಯ ಡೀಫಾಲ್ಟ್ ಲಿಸ್ಟಿಂಗ್ ಪೋರ್ಟ್ 8080 ಆಗಿದ್ದು MySQL ನದ್ದು 3306 ಆಗಿದೆ. |
05:34 | Windows ನಲ್ಲಿ 80 ಹಾಗೂ 3306. |
05:39 | ಒಂದೊಮ್ಮೆ ಆ ಪೋರ್ಟ್ ಗಳು ಈಗಾಗಲೇ ಬೇರೊಂದು ಅಪ್ಲಿಕೇಶನ್ ನಲ್ಲಿ ಕ್ರಿಯಾಶೀಲವಾಗಿದ್ದರೆ, ಅದು ಪರ್ಯಾಯ ಪೋರ್ಟ್ ಗಳನ್ನು ಉಪಯೋಗಿಸಲು ನಿಮಗೆ ಸಲಹೆ ನೀಡುತ್ತದೆ. |
05:47 | ನಾನು ಈಗಾಗಲೇ MySQL ನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಹಾಗಾಗಿ ಇದು ಪರ್ಯಾಯ ಪೋರ್ಟ್ ಅನ್ನು ಉಪಯೋಗಿಸಲು ಹೇಳುತ್ತಿದೆ. |
05:54 | ನಾನು 3307 ಎಂದು ನಮೂದಿಸುತ್ತೇನೆ. |
05:57 | Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:59 | ಈಗ ನಾವು ನಮ್ಮ Drupal site ಗೆ ಹೆಸರು ಕೊಡಬೇಕಾಗಿದೆ. ನಾನು Drupal 8 ಎಂದು ಹೆಸರಿಸುತ್ತೇನೆ. |
06:06 | ನೀವು ನಿಮ್ಮಿಷ್ಟದ ಯಾವುದೇ ಹೆಸರನ್ನೂ ಕೊಡಬಹುದು. |
06:10 | Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:12 | ಇಲ್ಲಿ ಇದು Bitnami Cloud Hosting ಗಾಗಿ ಕೇಳುತ್ತದೆ. ಸದ್ಯಕ್ಕೆ ಇದು ನನಗೆ ಬೇಕಾಗಿಲ್ಲ. |
06:19 | ಹಾಗಾಗಿ, ಚೆಕ್-ಬಾಕ್ಸ್ ನ ಆಯ್ಕೆಯನ್ನು ರದ್ದುಗೊಳಿಸಿ. |
06:23 | ನಂತರ Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:26 | ಈಗ Drupal ಇನ್ಸ್ಟಾಲ್ ಆಗಲು ಸಿದ್ಧವಾಗಿದೆ. Next ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:31 | ಇನ್ಸ್ಟಾಲ್ ಆಗಲು ಕೆಲವು ನಿಮಿಷಗಳು ತೆಗೆದುಕೊಳ್ಳಬಹುದು. |
06:36 | ಒಮ್ಮೆ ಇನ್ಸ್ಟಾಲೇಶನ್ ಮುಗಿದ ಮೇಲೆ Launch Bitnami Drupal Stack ಎಂಬುದು ಆಯ್ಕೆಯಾಗಿದೆಯೇ ಎಂದು ಪರಿಶೀಲಿಸಿ. |
06:43 | ನಂತರ Finish ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:46 | Bitnami Drupal Stack ಎಂಬ ಕಂಟ್ರೋಲ್ ವಿಂಡೊ ತಂತಾನೇ ಓಪನ್ ಆಗುವುದು. |
06:51 | ನಂತರ, ನಾವು Bitnami Drupal Stack ಕಂಟ್ರೋಲ್-ವಿಂಡೊ ಅನ್ನು ಹೇಗೆ ಆಕ್ಸಸ್ ಮಾಡಬೇಕೆಂದು ನೋಡೋಣ. |
06:57 | ನೀವು Linux ಬಳಕೆದಾರರಾಗಿದ್ದರೆ, ದಯವಿಟ್ಟು ಈ ಹಂತಗಳನ್ನು ಅನುಸರಿಸಿ. |
07:01 | File browser ಗೆ ಹೋಗಿ. |
07:04 | ಅಲ್ಲಿ ಎಡಬದಿಯ ಬಾರ್ ನಲ್ಲಿ Places ನ ಅಡಿಯಲ್ಲಿರುವ Home ಮೇಲೆ ಕ್ಲಿಕ್ ಮಾಡಿ. |
07:09 | ಈಗ, ಸೂಚಿಯಲ್ಲಿರುವ drupal hyphen 8.1.3 hyphen 0 folder ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
07:17 | ಇಲ್ಲಿ ನಿಮಗೆ manager hyphen linux hyphen x64.run ಎಂಬ ಫೈಲ್ ಸಿಗುತ್ತದೆ. ಅದನ್ನು ಓಪನ್ ಮಾಡಲು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
07:27 | ನೀವು ವಿಂಡೋಸ್ ಬಳಕೆದಾರರಾಗಿದ್ದಲ್ಲಿ, ಕ್ರಮವಾಗಿ Start Menu -> All Programs -> Bitnami Drupal Stack -> Bitnami Drupal Stack Manager Tool ಎಂಬಲ್ಲಿಗೆ ಹೋಗಿ. |
07:38 | Bitnami Drupal Stack ಎಂಬ ಕಂಟ್ರೋಲ್ ವಿಂಡೊ ತೆರೆದುಕೊಳ್ಳುತ್ತದೆ. |
07:42 | ಪ್ರತಿ ಬಾರಿಯೂ ನೀವು 'ದ್ರುಪಲ್' ಅನ್ನು ಓಪನ್ ಮಾಡಿದಾಗ, ದಯವಿಟ್ಟು ಎಲ್ಲಾ ಸರ್ವರ್ ಗಳೂ ಚಾಲನೆಯಲ್ಲಿವೆಯೇ ಎಂದು ಪರಿಶೀಲಿಸಿ. |
07:47 | ಚಾಲನೆಯಲ್ಲಿರುವ ಎಲ್ಲಾ ಸರ್ವರ್ ಗಳನ್ನು ನೋಡಲು Manage Servers ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
07:53 | ಇಲ್ಲಿ ನಾವು MySQL Database ಹಾಗೂ Apache Web Server ಇವುಗಳು ಚಾಲನೆಯಲ್ಲಿರುವುದನ್ನು ನೋಡಬಹುದು. |
07:59 | ಗಮನಿಸಿ, 'ದ್ರುಪಲ್' ನಲ್ಲಿ ಕೆಲಸ ಮಾಡಲು MySQL, PostgreSQL (ಪೋಸ್ಟ್ ಗ್ರೆ ಎಸ್ ಕ್ಯೂ ಎಲ್) ಅಥವಾ Oracle (ಒರಾಕಲ್) ಗಳಂತಹ ಡೇಟಾಬೇಸ್ ಗಳ ಹಾಗೂ |
08:08 | Apache ಅಥವಾ Nginx. (ಎಂಜಿನೆಕ್ಸ್) ಗಳಂತಹ ವೆಬ್ ಬ್ರೌಸರ್ ಗಳ ಅಗತ್ಯವಿದೆ. |
08:13 | Bitnami Drupal Stack ಎಂಬುದರ ಜೊತೆಗೆ MySQL ಡೇಟಾಬೇಸ್ ಹಾಗೂ Apache ವೆಬ್ ಬ್ರೌಸರ್ ಗಳು ಪೂರ್ವನಿಯೋಜಿತವಾಗಿ ಇರುತ್ತವೆ. |
08:20 | ನಾವೀಗ 'ಕಂಟ್ರೋಲ್ ವಿಂಡೋ' ಗೆ ಮರಳಿ ಹೋಗೋಣ. |
08:23 | ನಾವು ಸರಿಯಾದ ಬಟನ್ ಗಳನ್ನು ಒತ್ತುವುದರ ಮೂಲಕ ಸರ್ವರ್ ಗಳನ್ನು ಸ್ಟಾರ್ಟ್, ಸ್ಟಾಪ್, ರಿ-ಸ್ಟಾರ್ಟ್ ಮುಂತಾದವುಗಳನ್ನು ಮಾಡಬಹುದು. |
08:30 | ನಾವೀಗ Welcome ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
08:33 | Drupal ಅನ್ನು ಸ್ಟಾರ್ಟ್ ಮಾಡಲು, ಬಲಗಡೆ ಇರುವ Go to Application ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:39 | ಬ್ರೌಸರ್ ತಂತಾನೇ bitnami ಎಂಬ ಪೇಜ್ ನೊಂದಿಗೆ ಓಪನ್ ಆಗುವುದು. |
08:44 | ಈಗ, Access Drupal ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ನಾವು Drupal ನ ವೆಬ್ ಸೈಟ್ ಗೆ ಮರಳಿ ಹೋಗುತ್ತೇವೆ. |
08:51 | ಗಮನಿಸಿ, ವೆಬ್ಸೈಟ್ ನ ಹೆಸರು Drupal 8 ಎಂದಾಗಿದೆ. |
08:55 | ವೆಬ್ಸೈಟ್ ಗೆ ಲಾಗಿನ್ ಆಗಲು, ಬಲ ಮೂಲೆಯಲ್ಲಿರುವ Log in ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
09:00 | ಇಲ್ಲಿ ನೀವು ಈಮೊದಲು ರಚಿಸಿದ user name ಮತ್ತು password ಗಳನ್ನು ನಮೂದಿಸಿ. |
09:08 | ಈಗ, Login ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:11 | ಅಡ್ರೆಸ್ ಬಾರ್ ನಲ್ಲಿ ನಾವು ನಮ್ಮ ವೆಬ್ಸೈಟ್ ನ ವೆಬ್ ಅಡ್ರೆಸ್ಸ್ ಅನ್ನು ನೋಡಬಹುದು- http://localhost:8080/drupal/user/1. |
09:24 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು /user/1. ಎಂಬುದರ ಬಗ್ಗೆ ಕಲಿಯೋಣ. |
09:29 | ಈ localhost ನ ಬದಲಾಗಿ ಕೆಲವೊಮ್ಮೆ ನಿಮ್ಮ ಸಿಸ್ಟಮ್ ಕನ್ಫಿಗರೇಶನ್ ಗೆ ಅನುಗುಣವಾಗಿ 127.0.0.1 ಎಂದೂ ತೋರಿಸಬಹುದು. |
09:39 | ಮುಂದಿನ ಸಲದಿಂದ Apache ಎಂಬುದು port 80 ರಲ್ಲಿ ಲಿಸ್ಟಿಂಗ್ ಆಗಿದ್ದರೆ 'ದ್ರುಪಲ್' ಅನ್ನು localhost colon 8080 slash drupal ಅಥವಾ localhost slash drupal ಎಂಬ ವೆಬ್ ಅಡ್ರೆಸ್ಸ್ ನ ಮೂಲಕ ನೋಡಬಹುದು. |
09:54 | ಹೀಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:57 | ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ 'ದ್ರುಪಲ್' ಅನ್ನು Ubuntu Linux ಹಾಗೂ Windows ನಲ್ಲಿ ಹೇಗೆ ಇನ್ಸ್ಟಾಲ್ ಮಾಡಬೇಕೆಂಬುದನ್ನು ತಿಳಿದೆವು. |
10:07 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
10:14 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
10:25 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
10:36 | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |