Difference between revisions of "Drupal/C2/Creating-Basic-Content/Kannada"
From Script | Spoken-Tutorial
PoojaMoolya (Talk | contribs) |
PoojaMoolya (Talk | contribs) |
||
Line 4: | Line 4: | ||
|- | |- | ||
| 00:01 | | 00:01 | ||
− | |ಡ್ರುಪಲ್ ನಲ್ಲಿ ''' Creating Basic Content''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | |ಡ್ರುಪಲ್ ನಲ್ಲಿ''' Creating Basic Content''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
|00:06 | |00:06 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳ ಬಗ್ಗೆ ಕಲಿಯಲಿದ್ದೇವೆ'''Content''' ನ ವಿಧಗಳು, '''article''' ನ ರಚನೆ ಹಾಗೂ ಸಾಮಾನ್ಯವಾದ ಪೇಜ್ ನ ರಚನೆ | + | |ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳ ಬಗ್ಗೆ ಕಲಿಯಲಿದ್ದೇವೆ''' Content''' ನ ವಿಧಗಳು, '''article''' ನ ರಚನೆ ಹಾಗೂ ಸಾಮಾನ್ಯವಾದ ಪೇಜ್ ನ ರಚನೆ |
|- | |- | ||
| 00:15 | | 00:15 | ||
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು'''Ubuntu Operating System''', '''Drupal 8''' ಮತ್ತು '''Firefox''' ವೆಬ್ ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ. | + | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು''' Ubuntu Operating System''', '''Drupal 8''' ಮತ್ತು '''Firefox''' ವೆಬ್ ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ. |
|- | |- | ||
|00:25 | |00:25 |
Latest revision as of 15:30, 17 October 2016
Time | Narration |
00:01 | ಡ್ರುಪಲ್ ನಲ್ಲಿ Creating Basic Content ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳ ಬಗ್ಗೆ ಕಲಿಯಲಿದ್ದೇವೆ Content ನ ವಿಧಗಳು, article ನ ರಚನೆ ಹಾಗೂ ಸಾಮಾನ್ಯವಾದ ಪೇಜ್ ನ ರಚನೆ |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Operating System, Drupal 8 ಮತ್ತು Firefox ವೆಬ್ ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ. |
00:25 | ನೀವು ನಿಮಗಿಷ್ಟದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ. |
00:29 | ಮೊದಲಿಗೆ Content type ನ ಬಗ್ಗೆ ಕಲಿಯೋಣ. 'ದ್ರುಪಲ್' ನಲ್ಲಿ, Content type ಎಂಬುದು content management system ನ ಮುಖ್ಯಾಂಶವಾಗಿದೆ. |
00:39 | ಇದು ಸೈಟ್ ನ ಬೆನ್ನೆಲುಬಿದ್ದಂತೆ. |
00:42 | ಇದು ಡ್ರುಪಲ್ ಅನ್ನು ಬೇರೆ CMS ಗಳಿಗಿಂತ ಬೇರೆಯಾಗಿಸುತ್ತದೆ. |
00:48 | ಹೆಚ್ಚಿನ ಎಲ್ಲಾ CMS ಗಳಲ್ಲಿ ಕೇವಲ ಶೀರ್ಷಕೆ ಹಾಗೂ ಬೋಡಿ ಮಾತ್ರವಿರುತ್ತದೆ ಹಾಗಾಗಿ ಇದು ಸಂಪೂರ್ಣವಾಗಿ ಅಸಮರ್ಪಕವಾಗಿರುತ್ತದೆ. |
00:57 | 'ದ್ರುಪಲ್' ನಲ್ಲಿ, ಪ್ರತಿಯೊಂದು ಕಂಟೆಂಟ್ ಅನ್ನು ಕೂಡಾ ನೋಡ್ ಎಂದು ಕರೆಯುತ್ತೇವೆ. ಪ್ರತಿಯೊಂದು node ಕೂಡಾ ಒಂದು Content type ಗೆ ಸೇರಿದ್ದಾಗಿದೆ. |
01:06 | ಈಗ, ನಾವು Content type ನ ಮಹತ್ವವನ್ನು ತಿಳಿಯೋಣ. Content type ಎಂಬುದು ನೋಡ್ ಗಾಗಿ ವಿವಿಧ ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ವಿವರಿಸುತ್ತದೆ. ಉದಾಹರಣೆಗಾಗಿ |
01:17 | node ಎಂಬುದು ತಂತಾನೇ ಪಬ್ಲಿಶ್ ಆಗಿದೆಯೇ? comments ಗಳು ಅನುಮತವಾಗಿವೆಯೇ? ಹಾಗೂ |
01:23 | ನಮ್ಮ ಸೈಟ್ ಗೆ ಕಂಟೆಂಟ್ ಗಳನ್ನು ಹೇಗೆ ಸೇರಿಸುವುದು? ಇತ್ಯಾದಿ. ಪ್ರತಿಯೊಂದು ಕಂಟೆಂಟ್ ಟೈಪ್ ಗಳೂ ಕೂಡಾ ಫೀಲ್ಡ್ ಗಳನ್ನು ಹೊಂದಿರುತ್ತವೆ. |
01:30 | ನಮ್ಮಲ್ಲಿ ನಮ್ಮಲ್ಲಿರುವ ಕಂಟೆಂಟ್ ಗಳ ಆಧಾರದ ಮೇಲೆ ನಮಗೆ ಬೇಕಾದ ಮಾಹಿತಿಗಳಿಗಾಗಿ ಫೀಲ್ಡ್ ಗಳಿದ್ದಾವೆ. |
01:38 | ನಾನಿದನ್ನು ಸ್ಪಷ್ಟಪಡಿಸುತ್ತೇನೆ. ಇದು IMDb.Com, ಇದು ಡ್ರುಪಲ್ ಸೈಟ್ ಆಗಿರಬಹುದು. ಇಲ್ಲಿ ರೆಡ್ ಎಂಬ ಮೂವಿಯ ಬಗ್ಗೆ ಮಾಹಿತಿಯಿದೆ. |
01:49 | ಸ್ಕ್ರೀನ್ ನಲ್ಲಿ ನೀವು ಪೋಸ್ಟರ್ ಅನ್ನು, ಟೈಟಲ್ ಅನ್ನು, ಬಿಡುಗಡೆಯ ದಿನಾಂಕವನ್ನು, |
01:55 | ಅದರ ರೇಟಿಂಗ್,ಮೂವಿಯ ಸಮಯಾವಧಿ, ಮೂವಿಯ ಶೈಲಿ, |
01:59 | ಬೋಡಿ ಅಥವಾ ಮೂವಿಯ ವಿವರಣೆ ಇತ್ಯಾದಿಗಳನ್ನು ನೋಡಬಹುದಾಗಿದೆ. |
02:04 | ನಾವಿಲ್ಲಿ ಕೆಲವು ಜನರ ಹೆಸರುಗಳನ್ನೂ, ಇತರ ಲಿಂಕ್ ಗಳನ್ನೂ ಬಟನ್ ಗಳನ್ನೂ ಬೇರೆ ವಿಷಯಗಳನ್ನೂ ನೋಡಬಹುದಾಗಿದೆ. |
02:09 | ಬೇರೆ CMS ಗಳಲ್ಲಾದರೆ, ನಾವು CSS ನಲ್ಲಿ ಇಂತಹ ಲೇಯೌಟ್ ಅನ್ನು ರಚಿಸಲು Dreamweaver ನಂತಹವುಗಳನ್ನು ಉಪಯೋಗಿಸುತ್ತಿದ್ದೆವು. |
02:16 | ಬ್ರೂಸ್ ವಿಲ್ಸ್ ಹೀರೋ ಆಗಿರುವ, 2010 ನೆ ವರ್ಷದ, PG13 ಅಂಕವಿರುವ ಎಲ್ಲಾ ಮೂವೀ ಗಳನ್ನು ಒಂದು ಪೇಜ್ ನಲ್ಲಿ ಇರಿಸಬೇಕೆನಿಸಿದರೇ ಎನಾಗಬಹುದು? |
02:28 | ನೀವು ಬೇರೆ CMS ಗಳನ್ನು ಉಪಯೋಗಿಸಿದರೆ ಇವೆಲ್ಲಾ ಕಷ್ಟಕರವಾಗಬಹುದು, ಆದರೆ 'ದ್ರುಪಲ್' ನಲ್ಲಿ ಇವುಗಳು ಬಹಳ ಸುಲಭವಾಗಿ ಮಾಡಬಹುದು. |
02:37 | ಇದುವೇ Content types ನ ನಿಜವಾದ ಲಾಭವಾಗಿದೆ. ಈಗ ನಾವು ಒಳಗಿನ ಕೆಲವು Content types ಗಳ ಬಗ್ಗೆ ತಿಳಿಯೋಣ. |
02:46 | ನಂತರ, ನಾವು ಹೊಸ Content types ಅನ್ನು ರಚಿಸುವುದನ್ನೂ ಕಲಿಯೋಣ. ನಾವು ಈ ಮೊದಲೇ ರಚಿಸಿದ Drupal ಸೈಟ್ ಅನ್ನು ಓಪನ್ ಮಾಡೋಣ. |
02:54 | ಮೊದಲಿಗೆ, ನಾವು Article Content type ನ ಬಗ್ಗೆ ಕಲಿಯೋಣ. Content ನ ಮೇಲೆ ಕ್ಲಿಕ್ ಮಾಡಿ ನಂತರ Add content ನ ಮೇಲೆ ಕ್ಲಿಕ್ ಮಾಡಿ. |
03:04 | ನೆನಪಿಡಿ, ನಾವು ಈಗಾಗಲೇ ಒಂದು article ಅನ್ನು ರಚಿಸಿದ್ದೇವೆ. ನಾವೀಗ ಇನ್ನೊಂದು ಆರ್ಟಿಕಲ್ ಅನ್ನು ಎಲ್ಲಾ ಅಂಶಗಳೊಂದಿಗೆ ರಚಿಸುತ್ತಿದ್ದೇವೆ. |
03:13 | Article ನ ಮೇಲೆ ಕ್ಲಿಕ್ ಮಾಡಿ. ಈ ಆರ್ಟಿಕಲ್ ನಲ್ಲಿ Title ಎಂಬುದೊಂದೇ ಕಡ್ಡಾಯವಾಗಿ ತುಂಬಿಸಬೇಕಾದ ಅಂಶವಾಗಿದೆ. |
03:21 | ನಾವು body ಯಲ್ಲಿ ಟೆಕ್ಸ್ಟ್ ಅನ್ನು ತುಂಬಿಸದಿದ್ದರೆ ಅಲ್ಲಿ ಏನೂ ಇರುವುದಿಲ್ಲ. ಒಂದು Article Content type ಎಂಬುದು Summary ಯ ಜೊತೆ ಬರುತ್ತದೆ. |
03:28 | ನಾವು Summary ಯಲ್ಲಿ ಏನನ್ನೂ ತುಂಬಿಸದಿದ್ದರೆ 'ದ್ರುಪಲ್' ಎಂಬುದು ಮೊದಲ ಕೆಲವು ಪದಗಳನ್ನು ತೆಗೆದುಕೊಂಡು ಅದನ್ನು ರಚಿಸುತ್ತದೆ. ಇದನ್ನೇ Teaser mode ಎನ್ನುತ್ತಾರೆ. |
03:38 | ಮುಂದುವರೆಯುತ್ತಾ, ನಾವಿಲ್ಲಿ ಕೆಲವು ಲೈನ್ ಗಳನ್ನು ಟೈಪ್ ಮಾಡೋಣ. |
03:43 | ನೀವು ನಿಮ್ಮಿಷ್ಟದ ಟೆಕ್ಸ್ಟ್ ಅನ್ನು ಟೈಪ್ ಮಾಡಬಹುದಾಗಿದೆ. |
03:45 | ಇದು ನನ್ನ ಟೆಕ್ಸ್ಟ್. |
03:50 | ಇಲ್ಲಿ, ಯಾವ element ಗಳನ್ನು ನಾವು HTML ನಲ್ಲಿ ಹಾಕಬಹುದು ಎಂದು Text format ಹೇಳುತ್ತದೆ. |
03:56 | ನಮ್ಮಲ್ಲಿ ಬೇಸಿಕ್, ರೆಸ್ಟ್ರಿಕ್ಟೆಡ್ ಹಾಗೂ ಫುಲ್ HTML ಗಳು ಇದ್ದಾವೆ. ಏಕೆಂದರೆ, ನಾವು super user ಗಳಾಗಿದ್ದು ನಾವು ಏನನ್ನಾದರೂ ನೋಡಬಹುದಾಗಿದೆ. |
04:05 | ಸಾಮಾನ್ಯವಾಗಿ, ಯೂಸರ್ ಎಡಿಟರ್ ಅಥವಾ ಪಬ್ಲಿಷರ್ ರೂಪದಲ್ಲಿ ಲಾಗ್ ಇನ್ ಆದಾಗ ಅವನಿಗೆ ಕೇವಲ Text format ಇರುತ್ತದೆ.ಅವರು ಕೇವಲ ಆ Text format ಅನ್ನು ಉಪಯೋಗಿಸಬಹುದು. |
04:17 | ಹೆಚ್ಚಿನ ಮಾಹಿತಿಗಾಗಿ About text formats ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:22 | ಸದ್ಯಕ್ಕೆ, Basic HTML ಅನ್ನು ಆಯ್ಕೆಮಾಡೋಣ. |
04:26 | Basic HTML ಎಂಬುದು source code ಅನ್ನು ಉಪಯೋಗಿಸಲು ಮತ್ತು ಕೆಲವು basic HTML elements ಗಳನ್ನು ಉಪಯೋಗಿಸಲು ಬಳಸಲಾಗುತ್ತದೆ. ಉದಾಹರಣೆಗೆ |
04:33 | ಪ್ಯಾರಾಗ್ರಾಫ್ ಟ್ಯಾಗ್, ಸ್ಟ್ರಾಂಗ್ ಇಟಾಲಿಕ್ |
04:36 | ಅನಾರ್ಡರ್ಡ್ ಲಿಸ್ಟ್, ಆರ್ಡರ್ಡ್ ಲಿಸ್ಟ್ ಹಾಗೂ ಇನ್ನೂ ಹಲವು. |
04:41 | Full HTML ಎಂಬುದು JavaScript ಹಾಗೂ iframes (ಐ ಫ್ರೇಮ್ಸ್) ಅನ್ನು ಒಳಗೊಂಡಂತೆ ಎಲ್ಲಾ HTML ಅನ್ನು ಎಂಬೆಡ್ ಮಾಡಲು ಅನುವುಮಾಡಿಕೊಡುತ್ತದೆ. |
04:48 | Restricted HTML ನಲ್ಲಿ, ಕೇವಲ paragraph tag ಅಥವಾ line breaks ಗಳನ್ನು ಸೇರಿಸಬಹುದು. |
04:57 | ವಿಸಿವಿಗ್ ಎಡಿಟರ್ ( WYSIWYG editor ) ಎಂಬುದು ಸಿ ಕೆ ಎಡಿಟರ್ ( CKEditor) ಆಗಿದೆ. ನಾವು ಇದರ ಬಗ್ಗೆ ನಂತರ ಕಲಿಯೋಣ. |
05:03 | ನಾವಿಲ್ಲಿ, bold, italics, linking, unordered ಮತ್ತು ordered lists, block quote , image |
05:11 | ವಿಭಿನ್ನ H tags ಗಳನ್ನು ಆಯ್ಕೆ ಮಾಡಲು ಒಂದು formatting drop down ಹಾಗೂ View Source ಇವುಗಳನ್ನು ನೋಡಬಹುದು. |
05:18 | ನಾನು ಯಾವಾಗ Text format ಅನ್ನು ಬದಲಾಯಿಸುತ್ತೇನೆಯೋ ಆಗ ಹೆಚ್ಚು ಬಟನ್ ಗಳನ್ನು ಹೊಂದುತ್ತೇನೆ. ನಾವು ಇದರ ಬಗ್ಗೆ ನಂತರ ಕಲಿಯೋಣ. |
05:25 | ಸಧ್ಯಕ್ಕೆ ನಾವು Basic HTML ನ ಹಂತದಲ್ಲೇ ಇರಿಸೋಣ. Continue ಎಂಬಲ್ಲಿ ಕ್ಲಿಕ್ ಮಾಡಿ. |
05:32 | ನಾವು ನಮ್ಮ article ಅನ್ನು ಮುಗಿಸೋಣ. ಮತ್ತೊಮ್ಮೆ, ನಾವು "introduction" ಮತ್ತು "drupal" ಎಂಬ ಟ್ಯಾಗ್ ಗಳನ್ನು ಉಪಯೋಗಿಸೋಣ. |
05:40 | ನಾವು Image ಅನ್ನು ಖಾಲಿ ಬಿಡೋಣ. ನಾವೀಗಾಗಲೇ ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೀದ್ದೇವೆ. |
05:47 | ಇಲ್ಲಿ, ಬಲಬದಿಯಲ್ಲಿ, ನಾವು visibility ಹಾಗೂ publication ಗಾಗಿ ಸೆಟ್ಟಿಂಗ್ ಗಳನ್ನು ಕಾಣಬಹುದು. |
05:52 | ಪ್ರಸ್ತುತ ಆರ್ಟಿಕಲ್ ಗಾಗಿ version control ಎಂಬುದನ್ನು ಸಕ್ರಿಯವಾಗಿಸಲು Create new revision ಎಂಬ ಚೆಕ್ ಬಾಕ್ಸ್ ನ ಮೇಲೆ ಟಿಕ್ ಮಾಡಿ. |
05:59 | ನಾವು article ಅನ್ನು menu link ಗೆ ಸೇರಿಸಲು ಇಚ್ಛಿಸಿದಲ್ಲಿ, Provide a menu link ನ ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. ಡ್ರುಪಲ್ ಎಂಬುದು Main navigation ಗೆ ಒಂದು ಮುಖ್ಯವಾದ ಐಟಮ್ ಅನ್ನು ಸೇರಿಸುತ್ತದೆ. |
06:11 | ನೀವು ಅದನ್ನು ಮಾಡಿದಲ್ಲಿ, ನಾವು ನೂರಾರು ಮೈಲ್ ಗಳನ್ನು ಪಡೆಯುತ್ತೇವೆ. ಹಾಗಾಗಿ ಚೆಕ್ ಮಾರ್ಕ್ ಅನ್ನು ತೆಗೆದು ಹಾಕೋಣ. |
06:17 | ನಾವು ನಿರ್ದಿಷ್ಟವಾದ ನೋಡ್ ಗಾಗಿ Comments ಎಂಬುದನ್ನು ಆನ್ ಅಥವಾ ಆಫ್ ಮಾಡಬಹುದು. |
06:22 | ನಾವಿಲ್ಲಿ URL alias ಅನ್ನು ಕೊಡಬಹುದು. |
06:26 | ನಾವೆಲ್ಲಾದರೂ ಖಾಲಿ ಬಿಟ್ಟರೆ ಡ್ರುಪಲ್ ಇದನ್ನು ನಮಗಾಗಿ ರಚಿಸುತ್ತದೆ. |
06:30 | AUTHORING INFORMATION ನ ಅಡಿಯಲ್ಲಿ, ನಾವು ಯಾರು ಇದನ್ನು ರಚಿಸಿದರು ಹಾಗೂ ಯಾವಾಗ ಎಂಬುದನ್ನು ನೋಡಬಹುದು. |
06:37 | PROMOTION OPTIONS ಕೆಳಗಡೆ, ನಾವು – ಈ ನೋಡ್ ಅನ್ನು ಮುಖಪುಟದಲ್ಲಿ ಇರಿಸಲಾಗುತ್ತದೆಯೇ, ಹಾಗೂ ಇದು ಸೂಚಿಯ ಮೇಲ್ಭಾಗದಲ್ಲಿ sticky ಯ ತರಹ ಇರುತ್ತದೆಯೇ, ಇತ್ಯಾದಿಗಳ ವ್ಯೂ ಸೆಟ್ಟಿಂಗ್ ಗಳನ್ನು ಸೆಟ್ ಮಾಡಬಹುದು. |
06:50 | ನಾವು ನಮ್ಮ Content type ಅನ್ನು ರಚಿಸಿದಾಗ ಇವುಗಳು ತಂತಾನೆ ಸೆಟ್ ಆಗಿರುತ್ತವೆ ಹಾಗೂ ಎಡಿಟರ್ ಗೆ ಇವುಗಳನ್ನು ಬದಲಾಯಿಸುವ ಅಗತ್ಯವಿಲ್ಲ. |
06:56 | ಆದರೆ ನಾವಿದನ್ನು ನಮ್ಮ ಆದ್ಯತೆಗನುಸಾರವಾಗಿ ಬದಲಾಯಿಸಬಹುದು. |
07:00 | ಕೊನೆಯಲ್ಲಿ, ನಮ್ಮ ನೋಡ್ ಅನ್ನು ಸೇವ್ ಮಾಡಲು Save and publish ಎಂಬಲ್ಲಿ ಕ್ಲಿಕ್ ಮಾಡಿ. |
07:04 | ತಕ್ಷಣ, ನೋಡ್ ಎಂಬುದು ನಮ್ಮ ಸೈಟ್ ನಲ್ಲಿ ಸಕ್ರಿಯವಾಗುತ್ತದೆ. ನಾವಿದನ್ನು ಇಲ್ಲಿ ನೋಡಬಹುದು. |
07:10 | Home ಪೇಜ್ ನ ಮೇಲೆ ಕ್ಲಿಕ್ ಮಾಡಿ. |
07:12 | ನಾವಿಲ್ಲಿ Welcome to Drupalville ಮತ್ತು Drupalville's Second Article ಅನ್ನು ನೋಡಬಹುದು. |
07:17 | Teaser mode ಮೋಡ್ ನಲ್ಲಿ ಇವುಗಳು ಪಬ್ಲಿಷ್ ಆದ ದಿನಾಂಕದ ಆಧಾರದಲ್ಲಿ ಕಾಣಿಸಿಕೊಳ್ಳುತ್ತವೆ. |
07:23 | Read more ಹಾಗೂ Add new comment ಎಂಬ ಲಿಂಕ್ ಗಳು ಇಲ್ಲಿವೆ. |
07:28 | ಡ್ರುಪಲ್ ಎಂಬ ಪದದ ಜೊತೆಗೆ ಟ್ಯಾಗ್ ಆದ ಎಲ್ಲಾ ನೋಡ್ ಗಳನ್ನು ನೋಡಬೇಕೆನಿಸಿದಲ್ಲಿ drupal ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
07:35 | ಪುನಃ ನೋಡ್ ಗಳು ಪಬ್ಲಿಷ್ ಆದ ದಿನಾಂಕದ ಆಧಾರದ ಮೇಲೆ ಕಾಣಿಸುತ್ತಿವೆ. |
07:40 | ಇದುವೇ Article Content type ಆಗಿದೆ. |
07:43 | ನಾವೀಗ Edit ಲಿಂಕ್ ನ ಮೇಲೆ ಕ್ಲಿಕ್ ಮಾಡೋಣ. |
07:45 | ನಾವಿಲ್ಲಿ ಏನನ್ನು ಬೇಕಾದರೂ ಸೇರಿಸಬಹುದಾಗಿದೆ. |
07:48 | 'ದ್ರುಪಲ್' ಎಂಬುದು ಪೂರ್ವ ನಿಯೋಜಿತವಾಗಿ ಹಲವಾರು ವಿಕಲ್ಪಗಳನ್ನು ಕೊಡುತ್ತದೆ. |
07:52 | ಈಗ ನಾವು Save and keep published ನ ಮೇಲೆ ಕ್ಲಿಕ್ ಮಾಡೋಣ. |
07:56 | ನಾವು Content types ಅನ್ನು ಯಾವುದಕ್ಕೆ ಬೇಕಾದರೂ ಉಪಯೋಗಿಸಬಹುದು. |
07:58 | ನಾವೀಗ ಬೇರೆ ಅಂಶವನ್ನು ಸೇರಿಸೋಣ. ಕ್ರಮವಾಗಿ Shortcuts ಹಾಗೂ Add content ಎಂಬಲ್ಲಿ ಕ್ಲಿಕ್ ಮಾಡಿ. |
08:04 | ಇಲ್ಲಿ Basic page ಅನ್ನು ಆಯ್ಕೆ ಮಾಡಿ. Basic page ನಲ್ಲಿ Title ಹಾಗೂ Body ಇರುತ್ತವೆ. |
08:10 | ಇಲ್ಲಿ ಟ್ಯಾಗ್ ಗಳಾಗಲೀ ಇಮೇಜ್ ಗಳಾಗಲೀ ಇಲ್ಲ. ಪೂರ್ವನಿಯೋಜಿತವಾಗಿ ಇದು ಮುಖಪುಟಕ್ಕೆ ಸೇರಲ್ಪಟ್ಟಿಲ್ಲ. |
08:17 | ಹಾಗೂ ಇಲ್ಲಿ ಕಮೆಂಟ್ ಗಾಗಿ ಅವಕಾಶವಿಲ್ಲ. ಏಕೆಂದರೆ ಇದು ಮುಖಪುಟಕ್ಕಾಗಿ ರಚಿಸಿದ್ದಲ್ಲ ಹಾಗಾಗಿ ಹೊಸ ಮೆನ್ಯು ವಾಗಿ ರಚಿಸುವುದು ಬಹಳ ಸುಲಭ. |
08:27 | About Drupalville ಎಂದು ಟೈಪ್ ಮಾಡಿ. |
08:30 | ನಿಮ್ಮಿಷ್ಟದ ಟೆಕ್ಸ್ಟ್ ಅನ್ನು ಟೈಪ್ ಮಾಡಿ. |
08:33 | ಈಗ, MENU SETTINGS ನ ಕೆಳಗೆ ಇರುವ Provide a menu link ಅನ್ನು ಟಿಕ್ ಮಾಡಿ. |
08:38 | ನೀವು Title ಎಂಬುದು Menu Title ಆಗಿ ಬದಲಾಗುವುದನ್ನು ನೋಡಬಹುದು. |
08:43 | ನಾವಿದನ್ನು ಚಿಕ್ಕದಾಗಿಸಬಹುದು. main navigation ಎಂದು ಆಯ್ಕೆ ಮಾಡಿ ಹಾಗೂ Weight ಅನ್ನು ಸೊನ್ನೆ ಎಂದು ಇರಿಸಿ. |
08:51 | Weight ಎಂಬುದು ಸೂಚಿಯಲ್ಲಿ ಮೆನ್ಯುವಿನ ಸ್ಥಾನವನ್ನು ನಿರ್ಧರಿಸುತ್ತದೆ. ಕಡಿಮೆ ಅಂಕ ಅಥವಾ ಋಣಾತ್ಮಕ ಸಂಖ್ಯೆಯು ಸೂಚಿಯಲ್ಲಿ ಮೆನ್ಯುವಿಗೆ ಮೇಲಿನ ಸ್ಥಾನವನ್ನು ಕೊಡುತ್ತದೆ. |
09:03 | ಉಳಿದೆಲ್ಲವನ್ನೂ ಹಾಗೆಯೇ ಬಿಡಿ. menu link ಎಂಬುದು ಚೆಕ್ ಆಗಿದೆ ಎಂದು ದೃಢೀಕರಿಸಿ Save and publish ನ ಮೇಲೆ ಕ್ಲಿಕ್ ಮಾಡಿ. |
09:11 | ನಾವು About Drupalville ಎಂಬ ಲಿಂಕ್ ಅನ್ನು ಪಡೆಯುತ್ತೇವೆ. ಇದನ್ನು ಒತ್ತುವುದರಿಂದ ನಾವು About Drupalville ಎಂಬ ನೋಡ್ ಟೈಟಲ್ ಅನ್ನು ಹೊಂದಿರುವ ಬೇಸಿಕ್ ಪೇಜ್ ಕಂಟೆಂಟ್ ಟೈಪ್ ಅನ್ನು ನೋಡುತ್ತೇವೆ. |
09:22 | ಇಲ್ಲಿ node ID ಯು 3 ಆಗಿದೆ. ನೀವು ಈ ಮೊದಲೇ ಬೇರೆ ನೋಡ್ ಗಳನ್ನು ಸೇರಿಸಿದ್ದರೆ ನಿಮ್ಮ node ID ಬೇರೆಯಾಗಬಹುದು. |
09:32 | ಕೆಳಗಡೆ ಬಲಭಾಗದಲ್ಲಿ ನಾವು node ID 3 ಎಂಬುದನ್ನು ನೋಡಬಹುದು. ಬಿಡಿ, ನಿಮಗಿದರ ಅಗತ್ಯ ಬಹಳವಿಲ್ಲ. |
09:41 | ಇದು ಮೆನ್ಯು ಲಿಂಕ್ ಆಗಿರುವ article ಹಾಗೂ Basic page Content type ಆಗಿದೆ. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:50 | ಒಟ್ಟಿನಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು Content types ಒಂದು article ನ ರಚನೆ ಹಾಗೂ ಒಂದು ಸಾಮಾನ್ಯ ಪೇಜ್ ನ ರಚನೆ. |
10:05 | ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ. |
10:15 | ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. |
10:22 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ. |
10:30 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ. |
10:44 | ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |