Difference between revisions of "ExpEYES/C2/Panel-connections-and-software-interface/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 17: | Line 17: | ||
* 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ | * 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ | ||
* 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ | * 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಹಾಗೂ | ||
− | * ಮೇಲಿನ ಪ್ರಯೋಗಗಳ ಸರ್ಕಿಟ್ ಡೈಗ್ರಾಮ್ ಇವುಗಳನ್ನು ತೋರಿಸಲು | + | * ಮೇಲಿನ ಪ್ರಯೋಗಗಳ ಸರ್ಕಿಟ್ ಡೈಗ್ರಾಮ್ ಇವುಗಳನ್ನು ತೋರಿಸಲು ಕಲಿಯಲಿದ್ದೇವೆ. |
|- | |- | ||
|00:33 | |00:33 |
Revision as of 16:29, 5 October 2016
Time | Narration | |
00:01 | ನಮಸ್ಕಾರ. Panel connections and Software interface ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. | |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
| |
00:17 | ನಾವು-
| |
00:33 | ಇಲ್ಲಿ ನಾನು:
| |
00:43 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. | |
00:55 | ExpEYES Junior device ನ ಪ್ರಯೋಜನಗಳ ಬಗ್ಗೆ ನಾವು ಚರ್ಚಿಸೋಣ. | |
01:00 | ಈ ಸಾಧನವನ್ನು-
| |
01:12 | ವಿದ್ಯುತ್, ಧ್ವನಿ, ಕಾಂತೀಯತೆ, ಬೆಳಕು, ಡಯೋಡ್, ಟ್ರಾನ್ಸಿಸ್ಟರ್ಗಳು ಹಾಗೂ ಇತರ ಕ್ಷೇತ್ರಗಳಲ್ಲಿಇದನ್ನು ಬಳಸಬಹುದು. | |
01:23 | ನಾವು ಪ್ಯಾನೆಲ್ ನ ಮೇಲಿನ ಟರ್ಮಿನಲ್ ಗಳೊಂದಿಗೆ ಪ್ರಾರಂಭಿಸೋಣ. ಪ್ಯಾನೆಲ್, ನಾಲ್ಕು ಗ್ರೌಂಡ್ (GND) ಟರ್ಮಿನಲ್ ಗಳನ್ನು ಹೊಂದಿದೆ. ಈ ಟರ್ಮಿನಲ್ ಗಳಲ್ಲಿ, ವೋಲ್ಟೇಜ್ ಸೊನ್ನೆ volt (0 V) ಇರುತ್ತದೆ. | |
01:35 | ಇತರ ಇನ್ಪುಟ್ ಟರ್ಮಿನಲ್ ಗಳಲ್ಲಿ ಅಳೆಯಲಾದ ವೋಲ್ಟೇಜ್, ಗ್ರೌಂಡ್ (GND) ಟರ್ಮಿನಲ್ ಗಳಿಗೆ ಸಂಬಂಧಿಸಿದಂತೆ ಇರುತ್ತದೆ. | |
01:42 | A1 ಮತ್ತು A2 ಇನ್ಪುಟ್ ಟರ್ಮಿನಲ್ ಗಳು -5V ದಿಂದ +5V ವರೆಗಿನ ವೋಲ್ಟೇಜ್ ಅನ್ನು ಅಳೆಯಲು ಸಾಧ್ಯವಿದೆ. | |
01:51 | ಎಡಬದಿಯ IN1 ಹಾಗೂ IN2 ಟರ್ಮಿನಲ್ ಗಳು 0 (ಸೊನ್ನೆ) ಯಿಂದ 5V ವರೆಗಿನ ವೋಲ್ಟೇಜ್ ಅನ್ನು ಅಳೆಯಲು ಸಾಧ್ಯವಿದೆ. | |
01:59 | IN1, 5000 pF (pico farads) ಗಳ ವರೆಗಿನ 'ಕ್ಯಪ್ಯಾಸಿಟನ್ಸ್' ಅನ್ನು (capacitance) ಸಹ ನಿಖರವಾಗಿ ಅಳೆಯುತ್ತದೆ. | |
02:07 | PVS- ಇದು 'ಪ್ರೊಗ್ರಾಮೇಬಲ್ ವೋಲ್ಟೇಜ್ ಸೋರ್ಸ್' (Programmable voltage source) ಆಗಿದೆ. ಕನಿಷ್ಠ 1.25 mV (ಮಿಲಿ ವೋಲ್ಟ್ಸ್) ಗಳ ಹಂತದೊಂದಿಗೆ, 0-5 Volts ಶ್ರೇಣಿಯ ವೋಲ್ಟೇಜ್ ಗಳನ್ನು ಒದಗಿಸಲು ಇದನ್ನು ಬಳಸಲಾಗುತ್ತದೆ ಮತ್ತು ಇದು 5 mA (milli amps) ವರೆಗೆ ಒದಗಿಸಲು ಸಾಧ್ಯವಿದೆ. | |
02:25 | SINE, ಸುಮಾರು 4 volts ನ ಆಂಪ್ಲಿಟ್ಯೂಡ್ ನಲ್ಲಿ, 150 Hz ಗಳ ಸ್ಥಿರ ಫ್ರಿಕ್ವೆನ್ಸಿ ಯನ್ನು (ಆವರ್ತನ) ಒದಗಿಸುತ್ತದೆ. | |
02:33 | SEN ಅನ್ನು ಮುಖ್ಯವಾಗಿ
'ಫೋಟೋ ಟ್ರಾನ್ಸಿಸ್ಟರ್'ಗಳು (photo-transistors), 'ಲೈಟ್ ಡಿಪೆಂಡೆಂಟ್ ರಿಜಿಸ್ಟರ್'ಗಳು (Light Dependent Resistors) ಹಾಗೂ 'ಥರ್ಮಿಸ್ಟರ್ಸ್' (Thermistors) ಗಳಂತಹ ಕನೆಕ್ಟಿವ್ ಸೆನ್ಸರ್ ಎಲಿಮೆಂಟ್ ಗಳಿಗಾಗಿ ಬಳಸಲಾಗುತ್ತದೆ. | |
02:45 | ಇದು 5.1K ಗಳ ಇಂಟರ್ನಲ್ ರೆಜಿಸ್ಟರ್ ಅನ್ನು ಹೊಂದಿರುವ, 5 volts ಗೆ ಜೋಡಿಸಲಾದ ವೋಲ್ಟೇಜ್ ಅನ್ನು ಅಳೆಯುವ ಟರ್ಮಿನಲ್ ಆಗಿದೆ. | |
02:52 | SQR1 ಹಾಗೂ SQR2 ಟರ್ಮಿನಲ್ ಗಳು, “0” ಯಿಂದ “5V” ವರೆಗೆ
'0.7 Hertz' ನಿಂದ '100 Kilo Hertz' ಗಳ ವರೆಗಿನ ಫ್ರಿಕ್ವೆನ್ಸಿ ಯನ್ನು ಹೊಂದಿರುವ ಚೌಕ ತರಂಗಗಳನ್ನು (Square waves) ಉತ್ಪಾದಿಸಬಲ್ಲವು. | |
03:05 | OD1, ಸಾಫ್ಟ್ವೇರ್ ನ ನಿಯಂತ್ರಣದಲ್ಲಿ 0V ಅಥವಾ 5V ಡಿಜಿಟಲ್ ಔಟ್ಪುಟ್ ಅನ್ನು ಉತ್ಪಾದಿಸುತ್ತದೆ. | |
03:13 | MIC, ಹೊರಗಿನ ಧ್ವನಿಯ ಮೂಲದಿಂದ ಧ್ವನಿಯನ್ನು ಹಿಡಿದಿಡುತ್ತದೆ. | |
03:18 | CCS ಎಂದರೆ 'ಕಾನ್ಸ್ಟಂಟ್ ಕರೆಂಟ್ ಸೋರ್ಸ್' (Constant Current Source). | |
03:22 | ವೋಲ್ಟೇಜ್ ಅನ್ನು '4 volts' ಗಿಂತ ಕಡಿಮೆ ಇಡಬೇಕಾಗಿರುವುದರಿಂದ, ಇದು 3 kΩ (ಕಿಲೋ ಓಮ್ಸ್) ಗಳ ಲೋಡ್ ರೆಜಿಸ್ಟರ್ ನೊಂದಿಗೆ 1 mA (ಒಂದು 'ಮಿಲಿ Amp') ಕರೆಂಟ್ ಅನ್ನು ಕೊಡುತ್ತದೆ. | |
03:31 | ಹೊರಗಿನ ವೋಲ್ಟೇಜ್ ಗಳನ್ನು ಆಂಪ್ಲಿಫೈ ಮಾಡಲು (ಹೆಚ್ಚಿಸಲು) 'ಇನ್ವರ್ಟಿಂಗ್ ಆಂಪ್ಲಿಫಾಯರ್' (Inverting amplifier) ಅನ್ನು ಬಳಸಲಾಗುತ್ತದೆ. ಹೊರಗಿನ 'ಕಂಡೆನ್ಸರ್' ಅಥವಾ mic ನ ಔಟ್ಪುಟ್ ಅನ್ನು ಆಂಪ್ಲಿಫೈ ಮಾಡಲು ಇದನ್ನು ಬಳಸಬಹುದು. | |
03:42 | ಈ ಸಾಧನದೊಂದಿಗೆ ಕೆಲವು ಪರಿಕರಗಳನ್ನು ಒದಗಿಸಲಾಗಿದೆ. | |
03:47 | ಈ ಪರಿಕರಗಳ ಪಟ್ಟಿಯು:
| |
03:56 |
| |
04:05 | * ಎರಡು ಸಿಲಿಕಾನ್ ಡಯೋಡ್ ಗಳು
| |
04:12 | * ನಾಲ್ಕು 5 mm LED ಗಳು
ಇವುಗಳನ್ನು ಒಳಗೊಂಡಿದೆ. | |
04:19 | ಇದು 'ExpEYES Junior' ನ 'ಗ್ರಾಫಿಕಲ್ ಯೂಸರ್ ಇಂಟರ್ಫೇಸ್' (GUI) ಆಗಿದೆ. GUI, ಪ್ಲಾಟ್ ವಿಂಡೋ (Plot window) ಎಂದು ಪರಿಚಿತವಾಗಿದೆ. | |
04:28 | 'ಪ್ಲಾಟ್ ವಿಂಡೋ'ದ ಎಡಭಾಗದಲ್ಲಿ, ಇನ್ಪುಟ್ ಟರ್ಮಿನಲ್ ಗಳು ಇರುತ್ತವೆ: A1, A2, IN1, IN2, SEN, SQ1 ಹಾಗೂ SQ2. | |
04:40 | ATR, WHI ಮತ್ತು ಇತರ 'ಟ್ರಿಗರ್ ಸೋರ್ಸ್'ಗಳು ತರಂಗವನ್ನು (waveform) ಸರಿಪಡಿಸಲು ಬಳಸಲ್ಪಡುತ್ತವೆ. | |
04:48 | ATR, WHI ಮತ್ತು ಇತರ 'ಟ್ರಿಗರ್ ಸೋರ್ಸ್'ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಚರ್ಚಿಸುವೆವು. | |
04:56 | CH1, CH2, CH3, CH4 ಇವುಗಳು ಸ್ಲೈಡರ್ ಗಳನ್ನು ಹೊಂದಿರುವ ಪ್ಲಾಟ್ ಮಾಡುವ ಚಾನಲ್ ಗಳಾಗಿವೆ. | |
05:04 | ತರಂಗವನ್ನು 'ಪ್ಲಾಟ್ ವಿಂಡೋ'ದ ಮೇಲೆ ಅಲ್ಲಾಡಿಸಲು ಬಲಗಡೆಯಲ್ಲಿರುವ 'ಚಾನಲ್ ಸ್ಲೈಡರ್'ಗಳನ್ನು (Channel sliders) ಬಳಸಲಾಗುತ್ತದೆ. | |
05:11 | A1 ಮೇಲೆ ಕ್ಲಿಕ್ ಮಾಡಿ ಮತ್ತು CH1ಗೆ ಎಳೆಯಿರಿ. ಕೆಳಗಿನ ಬಾಕ್ಸ್ ನಲ್ಲಿ ನಾವು ಕನೆಕ್ಷನ್ ನ ಬಗ್ಗೆ ಮಾಹಿತಿಯನ್ನು ನೋಡಬಹುದು. | |
05:21 | A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ದತ್ತ ಎಳೆಯಿರಿ. ಹಿಂದಿನಂತೆ, ನಾವು ಕನೆಕ್ಷನ್ ನ ವಿವರಗಳನ್ನು ನೋಡಬಹುದು. | |
05:29 | CH2 ಚಾನಲ್ ಅನ್ನು FIT ದೆಡೆಗೆ ಎಳೆಯಿರಿ. ಇದು A2 ದ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ಯನ್ನು ತೋರಿಸುತ್ತದೆ. | |
05:38 | CH2 ಅನ್ನು NMLಗೆ ಎಳೆಯಿರಿ. ಇದು FIT ನಿಂದ ತೋರಿಸಲಾದ ಡಿಸ್ಪ್ಲೇಯನ್ನು ತೆಗೆದುಹಾಕುತ್ತದೆ. | |
05:44 | msec/div (ಮಿಲಿ ಸೆಕೆಂಡ್ ಪರ್ ಡಿವಿಜನ್), ಟೈಮ್ ಆಕ್ಸಿಸ್ ಅನ್ನು (time axis) ಪ್ರತಿನಿಧಿಸುತ್ತದೆ. | |
05:51 | Volt/div (ವೋಲ್ಟ್ ಪರ್ ಡಿವಿಜನ್), ವೋಲ್ಟ್ ಆಕ್ಸಿಸ್ ಅನ್ನು (volt axis) ಪ್ರತಿನಿಧಿಸುತ್ತದೆ. | |
05:56 | Trig level (ಟ್ರಿಗ್ ಲೆವಲ್), ಟ್ರಿಗರ್ ಕಂಟ್ರೋಲರ್ ಆಗಿದೆ. | |
06:00 | CH2 ದ ಮೇಲೆ ಕ್ಲಿಕ್ ಮಾಡಿ ಮತ್ತು DEL ಗೆ ಎಳೆಯಿರಿ. ಇದು CH2 ಅನ್ನು ತೆಗೆದುಹಾಕುತ್ತದೆ . | |
06:07 | CH1 ನ ಮೇಲೆ ಕ್ಲಿಕ್ ಮಾಡಿ ಮತ್ತು DEL ಗೆ ಎಳೆಯಿರಿ. ಇದು CH1 ನ ಡಿಸ್ಪ್ಲೇಯನ್ನು ನಿಷ್ಕ್ರಿಯಗೊಳಿಸುತ್ತದೆ. | |
06:15 | FTR, ತರಂಗದ 'ಫೋರಿಯರ್ ಸ್ಪೆಕ್ಟ್ರಮ್' ಅನ್ನು (Fourier spectrum) ಉತ್ಪತ್ತಿ ಮಾಡುತ್ತದೆ. | |
06:20 | Setting Squarewaves ನ ಅಡಿಯಲ್ಲಿ, ಅನೇಕ ಇನ್ಪುಟ್ ಹಾಗೂ ಚೆಕ್-ಬಾಕ್ಸ್ ಗಳಿವೆ. | |
06:26 | ನಾವು ಈ ಇನ್ಪುಟ್-ಬಾಕ್ಸ್ ನಲ್ಲಿ, ತರಂಗದ (wave) ಫ್ರಿಕ್ವೆನ್ಸಿಯನ್ನು Hertz (ಹರ್ಟ್ಜ್) ಗಳಲ್ಲಿ ಬದಲಾಯಿಸಬಹುದು. | |
06:33 | ಇದು, ಫೇಜ್ ಡಿಫರನ್ಸ್ - dphi ಅನ್ನು , ಪರ್ಸೆಂಟೇಜ್ ನಲ್ಲಿ (%) ಬದಲಾಯಿಸಲು ಇರುತ್ತದೆ. | |
06:38 | Set PVS= ಇನ್ಪುಟ್-ಬಾಕ್ಸ್ ನಲ್ಲಿ, ನಾವು 0 ಯಿಂದ 5V ಗಳ ವರೆಗಿನ ಇಚ್ಛಿತ ವೋಲ್ಟೇಜ್ ವ್ಯಾಲ್ಯೂಅನ್ನು ನಮೂದಿಸಬಹುದು. ವ್ಯಾಲ್ಯೂಅನ್ನು ಸೆಟ್ ಮಾಡಲು 'Enter' ಅನ್ನು ಒತ್ತಿ. | |
06:52 | ಫ್ರಿಕ್ವೆನ್ಸಿಯನ್ನು ಸಕ್ರಿಯಗೊಳಿಸಲು, SQR1, SQR2 ಹಾಗೂ BOTH ಚೆಕ್-ಬಾಕ್ಸ್ ಗಳನ್ನು ಬಳಸಲಾಗುವುದು. ಸ್ಲೈಡರ್ ಅನ್ನು ಬಳಸಿ ಫ್ರಿಕ್ವೆನ್ಸಿಯನ್ನು ಬದಲಾಯಿಸಬಹುದು. | |
07:04 | OD1 ಮತ್ತು CCS ಗಳನ್ನು ನಿಯಂತ್ರಿಸಲು, Set State ಚೆಕ್-ಬಾಕ್ಸ್ ಗಳನ್ನು ಬಳಸಲಾಗುವುದು. | |
07:11 | Measure C on IN1 ಬಟನ್ ಅನ್ನು, 'ಕ್ಯಪ್ಯಾಸಿಟನ್ಸ್' ಅನ್ನು ಅಳೆಯಲು ಬಳಸಲಾಗುತ್ತದೆ. | |
07:16 | Measure R on SEN ಬಟನ್ ಅನ್ನು, 'ರೆಜಿಸ್ಟನ್ಸ್' ಅನ್ನು ಅಳೆಯಲು ಬಳಸಲಾಗುತ್ತದೆ. | |
07:21 | ಬಟನ್ ಗಳ ಕೆಳಗಡೆ, ಪೈಥನ್ ಕೋಡನ್ನು ಟೈಪ್ ಮಾಡಲು ಒಂದು ಕಮಾಂಡ್ ವಿಂಡೋ ಇದೆ. ಮುಂದೆ ಬರುವ ಟ್ಯುಟೋರಿಯಲ್ ಗಳಲ್ಲಿ ನಾವು ಪೈಥನ್ ಕೋಡ್ ನ ಬಗ್ಗೆ ಚರ್ಚಿಸುವೆವು. | |
07:31 | ಟ್ರೇಸ್ ಗಳನ್ನು ".txt" ಫೈಲ್ ಗಳ ಹಾಗೆ ಸೇವ್ ಮಾಡಲು Save Traces to ಬಟನ್ ಅನ್ನು, ಬಳಸಲಾಗುತ್ತದೆ. | |
07:37 | ನಾವು LOOP ಚೆಕ್-ಬಾಕ್ಸ್, SCAN ಹಾಗೂ XMG ಬಟನ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸುವೆವು. | |
07:45 | EXPERIMENTS ಬಟನ್, ಪ್ರಯೋಗಗಳ ಲಿಸ್ಟ್ ಅನ್ನು ಪ್ರದರ್ಶಿಸುತ್ತದೆ. ವಿಂಡೋಅನ್ನು ಕ್ಲೋಸ್ ಮಾಡಲು Quit ಬಟನ್ ಅನ್ನು ಬಳಸಲಾಗುತ್ತದೆ. | |
07:53 | ಈಗ ನಾನು ಈ ಸಾಧನವನ್ನು ಮತ್ತು ಅದರ ಇಂಟರ್ಫೇಸನ್ನು ಬಳಸಿ Ohm ನ ನಿಯಮವನ್ನು ಮಾಡಿತೋರಿಸುವೆನು. | |
07:59 | ಈ ಪ್ರಯೋಗದಲ್ಲಿ ನಾವು, ರೆಜಿಸ್ಟರ್ ನ ಮೇಲೆ ವೋಲ್ಟೇಜ್ ನ ಅವಲಂಬನೆಯನ್ನು ತೋರಿಸುವೆವು ಹಾಗೂ Ohm ನ ನಿಯಮವನ್ನು ಪರೀಕ್ಷಿಸುವೆವು. | |
08:09 | ಈ ಸಾಧನವನ್ನು ಸಿಸ್ಟಂಗೆ ಜೋಡಿಸಲಾಗಿದೆ. | |
08:12 | ಈ ಪ್ರಯೋಗದಲ್ಲಿ, PVS ಅನ್ನು 2.2 KΩ (ಕಿಲೋ ಓಂ) ರೆಜಿಸ್ಟನ್ಸ್ ಮೂಲಕ IN1 ಗೆ ಜೋಡಿಸಲಾಗಿದೆ. IN1 ಅನ್ನು 1KΩ (ಕಿಲೋ ಓಂ) ಮೂಲಕ ಗ್ರೌಂಡ್ ಗೆ (GND) ಜೋಡಿಸಲಾಗಿದೆ. | |
08:25 | ಇದು, ಈ ಕನೆಕ್ಷನ್ ನ ಸರ್ಕೀಟ್ ಡೈಗ್ರಾಮ್ ಆಗಿದೆ. | |
08:30 | ಸಾಫ್ಟ್ವೇರ್ ಇಂಟರ್ಫೇಸನ್ನು ಅನ್ನು ತೆರೆಯಿರಿ. | |
08:32 | ಪ್ಲಾಟ್ ವಿಂಡೋದಲ್ಲಿ, ವೋಲ್ಟೇಜ್ ಅನ್ನು ಅಳೆಯಲು IN1 ನ ಮೇಲೆ ಕ್ಲಿಕ್ ಮಾಡಿ. | |
08:37 | PVS=1 Volt ಗೆ ಅನುಗುಣವಾದ 'IN1' ನ ವ್ಯಾಲ್ಯೂ, 0.309 Volt ಆಗಿದೆ.
PVS=2V ಗಾಗಿ 'IN1' ನ ವ್ಯಾಲ್ಯೂ, 0.619V ಮತ್ತು PVS=3V ಗಾಗಿ 'IN1' ನ ವ್ಯಾಲ್ಯೂ, 0.928V ಆಗಿದೆ. | |
09:01 | ಒಂದು ಅಸೈನ್ಮೆಂಟ್-
PVS ವ್ಯಾಲ್ಯೂಗಳನ್ನು 0 ಯಿಂದ 5 volt ಗಳಿಗೆ ಬದಲಾಯಿಸಿ ಮತ್ತು ಅವುಗಳಿಗೆ ಅನುಗುಣವಾದ IN1 ವ್ಯಾಲ್ಯೂಗಳನ್ನು ನೋಡಿ. | |
09:10 | 'ಸಿರೀಜ್' (series) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಪರೀಕ್ಷಿಸಲು, ನಾವು ಒಂದು ಪ್ರಯೋಗವನ್ನು ಮಾಡೋಣ. | |
09:16 | ಈ ಪ್ರಯೋಗದಲ್ಲಿ ನಾವು, ರೆಜಿಸ್ಟರ್ ಗಳನ್ನು ಸರಣಿಯಲ್ಲಿ ಜೋಡಿಸಿದಾಗ ಇರುವ ವೋಲ್ಟೇಜ್ ಅನ್ನು ತೋರಿಸುವೆವು. | |
09:23 | ಈ ಪ್ರಯೋಗದಲ್ಲಿ -
'IN1' ಅನ್ನು 'CCS' ಗೆ ಜೋಡಿಸಲಾಗಿದೆ. 'CCS' ಅನ್ನು ಒಂದು ರೆಜಿಸ್ಟರ್ ನ ಮೂಲಕ ಗ್ರೌಂಡ್ ಗೆ ಜೋಡಿಸಲಾಗಿದೆ. | |
09:33 | ಪ್ಲಾಟ್ ವಿಂಡೋದ ಮೇಲೆ, CCS ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ. ವೋಲ್ಟೇಜ್ ಅನ್ನು ತೋರಿಸಲು IN1 ನ ಮೇಲೆ ಕ್ಲಿಕ್ ಮಾಡಿ. | |
09:42 | ಇದು, ಈ ಕನೆಕ್ಷನ್ ನ ಸರ್ಕಿಟ್ ಡೈಗ್ರಾಮ್ ಆಗಿದೆ. | |
09:45 | CCS ಹಾಗೂ GND ಗಳಿಗೆ 1 KΩ (ಕಿಲೋ ಓಂ) ರೆಜಿಸ್ಟರ್ ಅನ್ನು ಜೋಡಿಸಿದಾಗ, ಅಳೆಯಲಾದ ವೋಲ್ಟೇಜ್ 0.979 V ಆಗಿದೆ. | |
09:54 | ಹಾಗೆಯೇ, 560 Ω (ohms) ರೆಜಿಸ್ಟನ್ಸ್ ನ ಅಳೆಯಲಾದ ವೋಲ್ಟೇಜ್, 0.543 V ಆಗಿದೆ. | |
10:02 | 1 KΩ (ಕಿಲೋ ಓಮ್) ಹಾಗೂ 560 Ω (ಓಮ್ಸ್) ರೆಜಿಸ್ಟನ್ಸ್ ಗಳ 'ಸಿರೀಜ್' ಸಂಯೋಜನೆಯಲ್ಲಿ, ಅಳೆಯಲಾದ ವೋಲ್ಟೇಜ್ 1.524 V ಆಗಿದೆ. | |
10:14 | 'ಪ್ಯಾರಲಲ್' (parallel) ಸಂಯೋಜನೆಯಲ್ಲಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಕಂಡುಹಿಡಿಯಲು ನಾವು ಒಂದು ಪ್ರಯೋಗವನ್ನು ಮಾಡೋಣ. | |
10:21 | ಈ ಪ್ರಯೋಗದಲ್ಲಿ ನಾವು, ರಿಜಿಸ್ಟರ್ ಗಳನ್ನು 'ಪ್ಯಾರಲಲ್' (parallel) ಆಗಿ ಜೋಡಿಸಿದಾಗ ಇರುವ ವೋಲ್ಟೇಜ್ ಅನ್ನು ತೋರಿಸುವೆವು. | |
10:28 | ಈ ಪ್ರಯೋಗದಲ್ಲಿ, IN1 ಅನ್ನು CCS ಗೆ ಮತ್ತು CCS ಅನ್ನು ಒಂದು ರೆಜಿಸ್ಟರ್ ಮೂಲಕ ಗ್ರೌಂಡ್ ಗೆ (GND) ಜೋಡಿಸಲಾಗಿದೆ. | |
10:38 | ಇದು, ಈ ಕನೆಕ್ಷನ್ ನ ಸರ್ಕಿಟ್ ಡೈಗ್ರಾಮ್ ಆಗಿದೆ. | |
10:40 | ಪ್ಲಾಟ್ ವಿಂಡೋದ ಮೇಲೆ, CCS ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ. ವೋಲ್ಟೇಜ್ ಅನ್ನು ತೋರಿಸಲು IN1 ನ ಮೇಲೆ ಕ್ಲಿಕ್ ಮಾಡಿ. | |
10:49 | ಈ ಪ್ರಯೋಗವನ್ನು ಮೊದಲು 1000 Ω (ಓಮ್ಸ್) ರೆಜಿಸ್ಟರ್ ನೊಂದಿಗೆ, ಆಮೇಲೆ 'ಪ್ಯಾರಲಲ್' ಸಂಯೋಜನೆಯಲ್ಲಿ ಎರಡು1000 Ω (ಓಮ್ಸ್) ರೆಜಿಸ್ಟರ್ ಗಳೊಂದಿಗೆ ಮಾಡಲಾಗುತ್ತದೆ. | |
11:01 | ಇದು, 1000 Ω (ಓಮ್) ರೆಜಿಸ್ಟರ್ ಗಳು 'ಪ್ಯಾರಲಲ್' ಸಂಯೋಜನೆಯಲ್ಲಿ ಇರುವ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 0.952 V ಆಗಿದೆ. | |
11:11 | ಇದು, ಎರಡು 1000 Ω (ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 0.474 V ಆಗಿದೆ. | |
11:25 | ಮತ್ತೆ, ಈ ಪ್ರಯೋಗವನ್ನು ಮೊದಲು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ನೊಂದಿಗೆ, ನಂತರ ಎರಡು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯೊಂದಿಗೆ ಮಾಡಲಾಗಿದೆ. | |
11:38 | ಇದು, 2.2 K Ω (ಕಿಲೋ ಓಮ್ಸ್) ರೆಜಿಸ್ಟನ್ಸ್ ಗಾಗಿ ಸರ್ಕಿಟ್ ಡೈಗ್ರಾಮ್ ಆಗಿದೆ. IN1 ನ ಅಳೆಯಲಾದ ವ್ಯಾಲ್ಯೂ 2.132 V ಆಗಿದೆ. | |
11:48 | ಇದು, ಎರಡು 2.2 KΩ (ಕಿಲೋ ಓಮ್ಸ್) ರೆಜಿಸ್ಟರ್ ಗಳ 'ಪ್ಯಾರಲಲ್' ಸಂಯೋಜನೆಯ ಸರ್ಕಿಟ್ ಡೈಗ್ರಾಮ್ ಆಗಿದೆ. IN1ನ ಅಳೆಯಲಾದ ವ್ಯಾಲ್ಯೂ 1.063 V ಆಗಿದೆ. | |
12:03 | ಸಂಕ್ಷಿಪ್ತವಾಗಿ, | |
12:05 | ಈ ಟ್ಯುಟೋರಿಯಲ್ ನಲ್ಲಿ, ನಾವು:
| |
12:14 | ನಾವು:
| |
12:29 | ಒಂದು ಅಸೈನ್ಮೆಂಟ್ -
'ಸಿರೀಸ್' ಹಾಗೂ 'ಪ್ಯಾರಲಲ್ ರೆಜಿಸ್ಟರ್'ಗಳ ಸಂಯೋಜನೆಯನ್ನು ಬಳಸಿ ಇಫೆಕ್ಟಿವ್ ರೆಜಿಸ್ಟನ್ಸ್ ಅನ್ನು ಅಳೆಯಿರಿ. | |
12:37 | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
12:47 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. | |
12:55 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | |
13:02 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. . | ವಂದನೆಗಳು. |