Difference between revisions of "Drupal/C2/Creating-Dummy-Content/Kannada"

From Script | Spoken-Tutorial
Jump to: navigation, search
(Created page with "{|border=1 |'''Time''' |'''Narration''' |- | 00:01 |ಡಮ್ಮಿ ಕಂಟೆಂಟ್ ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೊ...")
 
Line 4: Line 4:
 
|-
 
|-
 
| 00:01
 
| 00:01
|ಡಮ್ಮಿ ಕಂಟೆಂಟ್ ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೊಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
|'ಡಮ್ಮಿ ಕಂಟೆಂಟ್' ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ಅಲ್ಲಿ ನಾವು “ಡೆವಿಲ್ ಮೋಡ್ಯುಲ್” ಅನ್ನು ಬಳಸಿ ನಕಲಿ ವಿಷಯಗಳನ್ನು(ಡಮ್ಮಿ ಕಂಟೆಂಟ್)ಗಳನ್ನು ರಚಿಸುವುದನ್ನು ಕಲಿಯೋಣ.
+
| ಈ ಟ್ಯುಟೋರಿಯಲ್ ನಲ್ಲಿ, ನಾವು “ಡೆವಿಲ್ ಮೋಡ್ಯುಲ್” ಅನ್ನು ಬಳಸಿ ನಕಲಿ ವಿಷಯಗಳನ್ನು (ಡಮ್ಮಿ ಕಂಟೆಂಟ್ ಗಳನ್ನು) ರಚಿಸುವುದನ್ನು ಕಲಿಯೋಣ.
 
|-
 
|-
 
| 00:12
 
| 00:12
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು :  
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:  
 
* '''ಉಬಂಟು ಆಪರೇಟಿಂಗ್ ಸಿಸ್ಟಮ್ '''
 
* '''ಉಬಂಟು ಆಪರೇಟಿಂಗ್ ಸಿಸ್ಟಮ್ '''
 
* '''ಡ್ರುಪಲ್ 8''' ಮತ್ತು
 
* '''ಡ್ರುಪಲ್ 8''' ಮತ್ತು
Line 17: Line 17:
 
|-
 
|-
 
|00:25
 
|00:25
| ನಾವು ಡ್ರುಪಲ್ ಸೈಟ್ ಅನ್ನು ರಚಿಸಬೇಕಾದರೆ ನಮಗೆ ಸಾಕಷ್ಟು ವಿಷಯಗಳು (ಕಂಟೆಂಟ್ ಗಳು) ಅನಿವಾರ್ಯವಾಗಿವೆ. ಇದು ನಮಗೆ '''ಲೇಯೌಟ್, ವ್ಯೂವ್ಸ್''' ಮತ್ತು''' ಡಿಸೈನ್ಸ್''' ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
+
| ನಾವು ಡ್ರುಪಲ್ ಸೈಟ್ ಅನ್ನು ರಚಿಸಬೇಕಾದರೆ ನಮಗೆ ಸಾಕಷ್ಟು ವಿಷಯಗಳು (ಕಂಟೆಂಟ್ ಗಳು) ಅನಿವಾರ್ಯವಾಗಿವೆ. ಇದು ನಮಗೆ 'ಲೇಯೌಟ್, ವ್ಯೂ' ಮತ್ತು 'ಡಿಸೈನ್' ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
 
|-
 
|-
 
| 00:36
 
| 00:36
| ಆದರೆ ಇಲ್ಲಿ ನಾವು ರಿಯಲ್ ಕಂಟೆಂಟ್ ಬಳಸಬಾರದು. ನಾವು ಕಂಟೆಂಟ್ ಟೈಪ್ ಅನ್ನು ಅಥವಾ ಒಂದು ಫೀಲ್ಡ್ ಅನ್ನು ಬದಲಿಸಬೇಕೆಂದು ಇಟ್ಟುಕೊಳ್ಳೋಣ.
+
| ಆದರೆ ಇಲ್ಲಿ ನಾವು ರಿಯಲ್ ಕಂಟೆಂಟ್ ಅನ್ನು ಬಳಸಬಾರದು. ನಾವು ಕಂಟೆಂಟ್ ಟೈಪ್ ಅನ್ನು ಅಥವಾ ಒಂದು ಫೀಲ್ಡ್ ಅನ್ನು ಬದಲಿಸಬೇಕೆಂದು ಇಟ್ಟುಕೊಳ್ಳೋಣ.
 
|-
 
|-
 
| 00:44
 
| 00:44
Line 32: Line 32:
 
|-
 
|-
 
| 01:01
 
| 01:01
| ನಮ್ಮ ''' ಸಿನ್ಸಿನಾಟಿ ನೋಡ್''' ಅನ್ನು ತೆಗೆದುಕೊಳ್ಳೋಣ. ''' ಸಿನ್ಸಿನ್ನಾಟಿ (Cincinnati)ಸಮೂಹ''' ತಮ್ಮ ಸಭೆಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲು ಬಯಸುತ್ತದೆ.
+
| ನಮ್ಮ 'Cincinnati node' ಅನ್ನು ತೆಗೆದುಕೊಳ್ಳೋಣ. 'Cincinnati group' ತಮ್ಮ ಸಭೆಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲು ಬಯಸುತ್ತದೆ
 
  |-
 
  |-
 
|01:07
 
|01:07
Line 41: Line 41:
 
|-
 
|-
 
|01:15
 
|01:15
| ಅವರು ೧೦ ಡಾಲರ್ ಅನ್ನು ಶುಲ್ಕವಾಗಿ ನಿಗದಿಪಡಿಸಿರುವಾಗ, ನೀವು ಪೂರ್ಣಾಂಕಪದ್ಧತಿಯನ್ನು ಆಯ್ಕೆ ಮಾಡುವಿರಿ. ಆದರೆ ನಂತರದಲ್ಲಿಅವರು ಶುಲ್ಕವನ್ನು 10.99 ಡಾಲರ್ಸ್ ಎಂದು ಬದಲಿಸುತ್ತಾರೆ.
+
| ಅವರು ೧೦ ಡಾಲರ್ ಅನ್ನು ಶುಲ್ಕವಾಗಿ ನಿಗದಿಪಡಿಸಿರುವಾಗ, ನೀವು ಪೂರ್ಣಾಂಕ ಪದ್ಧತಿಯನ್ನು ಆಯ್ಕೆ ಮಾಡುವಿರಿ. ಆದರೆ ನಂತರದಲ್ಲಿ ಅವರು ಶುಲ್ಕವನ್ನು 10.99 ಡಾಲರ್ಸ್ ಎಂದು ಬದಲಿಸುತ್ತಾರೆ.
 
|-
 
|-
 
|01:24
 
|01:24
|ಈಗ , ನಾವು ಸಂಕಷ್ಟದಲ್ಲಿ ಸಿಲುಕಿಕೊಂಡೆವು.
+
|ಈಗ, ನಾವು ಸಂಕಷ್ಟದಲ್ಲಿ ಸಿಲುಕಿಕೊಂಡೆವು.
 
|-
 
|-
 
| 01:26
 
| 01:26
| ಪೂರ್ಣಾಂಕವನ್ನು ದಂಶಾಂಶಸಂಖ್ಯಯಾಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಷಯಗಳನ್ನು(ಕಂಟೆಂಟ್)ಸೇರಿಸಿದ ನಂತರದಲ್ಲಿ ಅದು ಅಸಾಧ್ಯ.
+
| ಪೂರ್ಣಾಂಕವನ್ನು ದಶಾಂಶ ಸಂಖ್ಯೆಯನ್ನಾಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಷಯಗಳನ್ನು (ಕಂಟೆಂಟ್) ಸೇರಿಸಿದ ನಂತರದಲ್ಲಿ ಅದು ಅಸಾಧ್ಯ.
 
|-
 
|-
 
| 01:32
 
| 01:32
Line 53: Line 53:
 
|-
 
|-
 
|01:37
 
|01:37
| ಈ ಎಲ್ಲಾ ಸಂಗತಿಗಳನ್ನು ನಕಲಿ ವಿಷಯಗಳನ್ನು(ಕಂಟೆಂಟ್ ಗಳನ್ನು)ಬಳಸಿ ಪರೀಕ್ಷಿಸಬಹುದು. ನಮ್ಮ ಪರೀಕ್ಷೆ ಸಮಾಪ್ತಿಯಾದಾಗ ಇವುಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅಳಿಸಬಹುದಾಗಿದೆ.
+
| ಈ ಎಲ್ಲಾ ಸಂಗತಿಗಳನ್ನು ನಾವು ನಕಲಿ ವಿಷಯಗಳನ್ನು (ಕಂಟೆಂಟ್ ಗಳನ್ನು) ಬಳಸಿ ಪರೀಕ್ಷಿಸಬಹುದು. ನಮ್ಮ ಪರೀಕ್ಷೆ ಸಮಾಪ್ತಿಯಾದಾಗ ಇವುಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅಳಿಸಬಹುದಾಗಿದೆ.
 
|-
 
|-
 
| 01:48
 
| 01:48
Line 59: Line 59:
 
|-
 
|-
 
| 01:54
 
| 01:54
| ಈ ಸಮಸ್ಯೆಗೆ ಪರಿಹಾರವೆಂದರೆ ''' ಡೆವಿಲ್ ಮೋಡ್ಯುಲ್ '''. ''' drupal.org/project/devel.''' ಯನ್ನು ಪ್ರವೇಶಿಸಿರಿ.
+
| ಈ ಸಮಸ್ಯೆಗೆ ಪರಿಹಾರವೆಂದರೆ 'ಡೆವಿಲ್ ಮೊಡ್ಯುಲ್'. ' drupal.org/project/devel' ಯನ್ನು ಪ್ರವೇಶಿಸಿರಿ.
 
|-
 
|-
 
| 02:02
 
| 02:02
|ಇಲ್ಲಿಯವರೆಗೆ ನಾವು ಮೋಡ್ಯುಲ್ಸ್ ಗಳ ಬಗ್ಗೆ ಚರ್ಚಿಸಲಿಲ್ಲ ಅಥವಾ ನಮ್ಮ ಡ್ರುಪಲ್ ವೆಬ್ ಸೈಟ್ ಗಳನ್ನು ವಿಸ್ತರಿಸಲೂ ಇಲ್ಲ. ಆ ವಿಷಯವನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ.
+
|ಇಲ್ಲಿಯವರೆಗೆ ನಾವು ಮೊಡ್ಯುಲ್ಸ್ ಗಳ ಬಗ್ಗೆ ಚರ್ಚಿಸಲಿಲ್ಲ ಅಥವಾ ನಮ್ಮ ಡ್ರುಪಲ್ ವೆಬ್ ಸೈಟ್ ಗಳನ್ನು ವಿಸ್ತರಿಸಲೂ ಇಲ್ಲ. ಆ ವಿಷಯವನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ.
 
  |-
 
  |-
 
| 02:11
 
| 02:11
| ಆದರೆ ನಾವಿಲ್ಲಿ “ಡೆವೆಲ್ ಮೋಡ್ಯೂಲ್” ಗಳನ್ನು ಇನ್ ಸ್ಟಾಲ್ ಮಾಡುವುದನ್ನು ಮತ್ತು ಬಳಸುವುದನ್ನು ತಿಳಿಯೋಣ. ಇದರಿಂದ ಡ್ರುಪೆಲ್ ಮೋಡ್ಯೂಲ್ಸ್ ನಮಗೆ ನೀಡಬಹುದಾದ ಅವಕಾಶಗಳ ಬಗ್ಗೆ ತಿಳಿಯಬಹುದಾಗಿದೆ,
+
| ಆದರೆ ನಾವಿಲ್ಲಿ “ಡೆವೆಲ್ ಮೋಡ್ಯೂಲ್” ಗಳನ್ನು ಇನ್ಸ್ಟಾಲ್ ಮಾಡುವುದನ್ನು ಮತ್ತು ಬಳಸುವುದನ್ನು ತಿಳಿಯೋಣ. ಇದರಿಂದ ಡ್ರುಪೆಲ್ ಮೊಡ್ಯೂಲ್ಸ್ ನಮಗೆ ನೀಡಬಹುದಾದ ಅವಕಾಶಗಳ ಬಗ್ಗೆ ತಿಳಿಯಬಹುದಾಗಿದೆ.
 
|-
 
|-
 
| 02:21
 
| 02:21
| ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿನ ಡೌನ್ ಲೋಡ್ ವಿಭಾಗವನ್ನು ಗಮನಿಸಿ, ಇದು ನಿಮಗೆ ವಿಭಿನ್ನವಾಗಿ ಕಾಣಬಹುದು.
+
| ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿನ Download ವಿಭಾಗವನ್ನು ಗುರುತಿಸಿ. ಇದು ನಿಮಗೆ ವಿಭಿನ್ನವಾಗಿ ಕಾಣಬಹುದು.
 
|-
 
|-
 
|02:28
 
|02:28
| ''' ಡ್ರುಪಲ್ 8 ಡಾಟ್ ಎಕ್ಸ್ (Drupal 8 dot x)''' ಎನ್ನುವುದು ಮೇಲಿನ ಹಸಿರು ವಲಯದಲ್ಲಿ ಇರಬೇಕು. ಅಲ್ಲಿ ಅದು ಕಂಡರೆ ಅದನ್ನು ಕ್ಲಿಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
+
| 'Drupal 8 dot x' ಎನ್ನುವುದು ಮೇಲಿನ ಹಸಿರು ವಲಯದಲ್ಲಿ ಇರಬಹುದು. ಅದನ್ನು ಕ್ಲಿಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
 
|-
 
|-
 
| 02:34
 
| 02:34
| ಇಲ್ಲವಾದಲ್ಲಿ ''' ಡೆವಲಪ್ ಮೆಂಟ್ ರಿಲೀಸ್''' ಅನ್ನು ಕ್ಲಿಕ್ ಮಾಡಿ.
+
| ಇಲ್ಲವಾದಲ್ಲಿ, 'Development releases' ಅನ್ನು ಕ್ಲಿಕ್ ಮಾಡಿ.
 
|-
 
|-
 
| 02:38
 
| 02:38
| ಈಗ , ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದೆ. ಇದನ್ನು ನಾವು ಡೌನ್ ಲೋಡ್ ಮಾಡಬಹುದು, ಆದರೆ ಇದರಿಂದ ನಮ್ಮ ಡೆಸ್ಕ್ ಟಾಪ್ ಗೆ ಅನಗತ್ಯ ಫೈಲ್ಗಳು ಬಂದು ಸೇರುತ್ತವೆ.  
+
| ಈಗ, ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದೆ. ಇದನ್ನು ನಾವು ಡೌನ್ಲೋಡ್ ಮಾಡಬಹುದು. ಆದರೆ, ಇದರಿಂದ ನಮ್ಮ ಡೆಸ್ಕ್ಟಾಪ್ ಗೆ ಅನಗತ್ಯ ಫೈಲ್ಗಳು ಬಂದು ಸೇರುತ್ತವೆ.  
 
|-
 
|-
 
|02:44
 
|02:44
| ಅಥವಾ ರೈಟ್ ಕ್ಲಿಕ್ ಮಾಡಬಹುದು. ಅಲ್ಲಿ ನಮ್ಮ ಬ್ರೌಸರ್ ಗೆ ಅನುಗುಣವಾಗಿ ''' ಕಾಪಿ ಲಿಂಕ್''' ಅಥವಾ ''' ಕಾಪಿ ಲಿಂಕ್ ಲೊಕೇಶನ್ '' ಆಯ್ಕೆಗಳನ್ನು ಗಮನಿಸಬಹುದು.
+
| ಅಥವಾ, ರೈಟ್ ಕ್ಲಿಕ್ ಮಾಡಬಹುದು. ಅಲ್ಲಿ ನಮ್ಮ ಬ್ರೌಸರ್ ಗೆ ಅನುಗುಣವಾಗಿ 'Copy Link' ಅಥವಾ 'Copy Link Location' ಆಯ್ಕೆಗಳನ್ನು ಗಮನಿಸಬಹುದು.
 
|-
 
|-
 
| 02:53
 
| 02:53
| ಯಾವುದಾದರೊಂದು ರೀತಿಯಲ್ಲಿ '''ಟಾರ್(.tar)''' ಫೈಲ್ ಅಥವಾ '''ಝಿಪ್(.zip)''' ಫೈಲ್ ಗಳನ್ನು ಕ್ಲಿಕ್ ಮಾಡಿ. ಆದರೆ  
+
| ಯಾವುದಾದರೊಂದು ರೀತಿಯಲ್ಲಿ ಟಾರ್(.tar) ಫೈಲ್ ಅಥವಾ ಝಿಪ್(.zip) ಫೈಲ್ ಗಳನ್ನು ಕ್ಲಿಕ್ ಮಾಡಿ. ಆದರೆ  
'''ಡೆವ್( dev)''' ಫೈಲ್ ಅನ್ನು ಕ್ಲಿಕ್ ಮಾಡಬೇಡಿ. ಅದು ಕಾರ್ಯ ನಿರ್ವಹಿಸುವುದಿಲ್ಲ.
+
'dev' ಫೈಲ್ ಅನ್ನು ಕ್ಲಿಕ್ ಮಾಡಬೇಡಿ. ಅದು ಕಾರ್ಯ ನಿರ್ವಹಿಸುವುದಿಲ್ಲ.
 
|-
 
|-
 
|03:01
 
|03:01
Line 90: Line 90:
 
|-
 
|-
 
| 03:04
 
| 03:04
| ಅದನ್ನು ಪಡೆದ ಮೇಲೆ ನಮ್ಮ'''ಸೈಟ್''' ಗೆ ವಾಪಾಸ್ ಬಂದು ''' ಎಕ್ಸ್ ಟೆಂಡ್(Extend)''' ಅನ್ನು ಕ್ಲಿಕ್ಕಿಸಿ, ನಂತರ''' ಇನ್ ಸ್ಟಾಲ್ ನ್ಯೂ ಮೋಡ್ಯೂಲ್(Install new module)''' ಅನ್ನು ಕ್ಲಿಕ್ ಮಾಡಿ.
+
| ಅದನ್ನು ಪಡೆದ ಮೇಲೆ ನಮ್ಮ ಸೈಟ್ ಗೆ ವಾಪಸ್ ಬಂದು 'Extend' ಅನ್ನು ಕ್ಲಿಕ್ಕಿಸಿ, ನಂತರ 'Install new module' ಅನ್ನು ಕ್ಲಿಕ್ ಮಾಡಿ.
 
|-
 
|-
 
| 03:11
 
| 03:11
| ಈಗ''' Install from a URL''' ಕ್ಷೇತ್ರದಲ್ಲಿ ಯು ಆರ್ ಎಲ್ (URL) ಆನು ಪೇಸ್ಟ್ ಮಾಡಿ. ನಿಮಲ್ಲಿ ಉತ್ತಮ ಅಂತರ್ಜಾಲ ಸಂಪರ್ಕವಿದ್ದರೆ ಯು ಅರ್ ಎಲ್ (URL) ನಿಂದೆಲೇ ಇನ್ ಸ್ಟಾಲ್ ಮಾಡಬಹುದು.
+
| ಈಗ 'Install from a URL' ಕ್ಷೇತ್ರದಲ್ಲಿ URL ಅನ್ನು ಪೇಸ್ಟ್ ಮಾಡಿ. ನಿಮ್ಮಲ್ಲಿ ಉತ್ತಮ ಅಂತರ್ಜಾಲ ಸಂಪರ್ಕವಿದ್ದರೆ URL ನಿಂದಲೇ ಇನ್ಸ್ಟಾಲ್ ಮಾಡಬಹುದು.
 
|-
 
|-
 
| 03:22
 
| 03:22
|ಅಥವಾ, ನಿಮ್ಮ ಅನುಕೂಲಕ್ಕಾಗಿ '''ಕೋಡ್ ಫೈಲ್''' ಲಿಂಕ್ ಗಳ ಮೂಲಕ '''ಡೆವೆಲ್''' ಪ್ಯಾಕೇಜ್ ಅನ್ನು ಈ ಪೇಜ್ ನಲ್ಲಿ ನೀಡಲಾಗಿ.  
+
|ನಿಮ್ಮ ಅನುಕೂಲಕ್ಕಾಗಿ 'Code Files' ಲಿಂಕ್ ಗಳ ಮೂಲಕ 'ಡೆವೆಲ್' ಪ್ಯಾಕೇಜ್ ಅನ್ನು ಈ ಪೇಜ್ ನಲ್ಲಿ ನೀಡಲಾಗಿದೆ.  
 
|-
 
|-
 
| 03:31
 
| 03:31
|ದಯವಿಟ್ಟು ಅದನ್ನು ಡೌನ್ ಲೋಡ್ ಮಾಡಿರಿ ಮತ್ತುಇಲ್ಲಿರುವ '''Choose File''' ಆಯ್ಕೆಯಲ್ಲಿ ಅದನ್ನು ಅಪ್ ಲೋಡ್ ಮಾಡಿರಿ. ಕೊನೆಯದಾಗಿ, '''Install''' ಅನ್ನು ಕ್ಲಿಕ್ ಮಾಡಿ
+
|ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿರಿ ಮತ್ ತುಇಲ್ಲಿರುವ 'Choose File' ಆಯ್ಕೆಯಲ್ಲಿ ಅದನ್ನು ಅಪ್ಲೋಡ್ ಮಾಡಿರಿ. ಕೊನೆಯದಾಗಿ, 'Install' ಅನ್ನು ಕ್ಲಿಕ್ ಮಾಡಿ.
 
|-
 
|-
 
| 03:41
 
| 03:41
|ಈಗ, '''Enable newly added modules''' ಅನ್ನು ಕ್ಲಿಕ್ ಮಾಡಿ.
+
|ಈಗ, 'Enable newly added modules' ಅನ್ನು ಕ್ಲಿಕ್ ಮಾಡಿ.
 
|-
 
|-
 
| 03:45
 
| 03:45
|ಮಿನಿಮೈಸ್ ಮಾಡಲು '''ಕೋರ್(CORE)''' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. ಪರೆದೆಯನ್ನು ಕೆಳಗೆ ಸರಿಸಿ.
+
|ಮಿನಿಮೈಸ್ ಮಾಡಲು 'CORE' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. ಪರದೆಯನ್ನು ಕೆಳಗೆ ಸರಿಸಿ.
 
|-
 
|-
 
| 03:50
 
| 03:50
|'''ಡೆವೆಲಪ್ ಮೆಂಟ್(DEVELOPMENT)''' ವಿಭಾಗದ ಕೆಳಗೆ, ನಾವು''' ಡೆವೆಲ್(Devel)''' ಮತ್ತು''' ಡೆವೆಲ್ ಜೆನರೇಟ್(Devel generate)''' ಗಳನ್ನು ಕಾಣಬಹುದು. ಸಧ್ಯಕ್ಕೆ ಉಳಿದವುಗಳನ್ನು ಪರಿಗಣಿಸದಿರಿ.
+
|'DEVELOPMENT' ವಿಭಾಗದ ಕೆಳಗೆ, ನಾವು 'Devel' ಮತ್ತು ' Devel generate' ಗಳನ್ನು ಕಾಣಬಹುದು. ಸಧ್ಯಕ್ಕೆ ಉಳಿದವುಗಳನ್ನು ಪರಿಗಣಿಸದಿರಿ.
 
|-
 
|-
 
| 03:57
 
| 03:57
| ''' ಡೆವೆಲ್(Devel)''' ಮತ್ತು'''ಡೆವೆಲ್ ಜೆನೆರೇಟ್(Devel generate)''' ಗಳನ್ನು ಗುರುತಿಸಿರಿ(ಚೆಕ್ ಮಾರ್ಕ್). ಪರದೆಯ ಕೆಳಭಾಗಕ್ಕೆ ಹೋಗಿ'''ಇನ್ ಸ್ಟಾಲ್(Install)''' ಅನ್ನು ಕ್ಲಿಕ್ ಮಾಡಿ.
+
| 'Devel' ಮತ್ತು 'Devel generate' ಗಳನ್ನು ಗುರುತಿಸಿರಿ (ಚೆಕ್ ಮಾರ್ಕ್). ಪರದೆಯ ಕೆಳಭಾಗಕ್ಕೆ ಹೋಗಿ 'Install' ಅನ್ನು ಕ್ಲಿಕ್ ಮಾಡಿ.
 
|-
 
|-
 
| 04:05
 
| 04:05
| '''ಡ್ರುಪೆಲ್''' ನಲ್ಲಿ ಸದಾ''' ಸೇವ್, ಇನ್ ಸ್ಟಾಲ್''' ಮುಂತಾದವುಗಳನ್ನು ಕ್ಲಿಕ್ ಮಾಡುವುದನ್ನು ಮರೆಯದಿರಿ.
+
| 'ಡ್ರುಪೆಲ್' ನಲ್ಲಿ ಸದಾ 'Save, Install' ಮುಂತಾದವುಗಳನ್ನು ಕ್ಲಿಕ್ ಮಾಡುವುದನ್ನು ಮರೆಯದಿರಿ.
 
|-
 
|-
 
| 04:12
 
| 04:12
| ''' 2 ಮೋಡ್ಯುಲ್ಸ್ ಹ್ಯಾವ್ ಬೀನ್ ಎನೇಬಲ್ಡ್ (2 modules have been enabled)''' ಎನ್ನುವ ಸಂದೇಶ ಇಲ್ಲಿ ಹಸಿರು ಬಣ್ಣದಲ್ಲಿ ನಮಗೆ ಕಾಣಬೇಕು.
+
| "2 modules have been enabled" ಎನ್ನುವ ಸಂದೇಶ ಇಲ್ಲಿ ಹಸಿರು ಬಣ್ಣದಲ್ಲಿ ನಮಗೆ ಕಾಣಬೇಕು.
 
|-
 
|-
 
| 04:17
 
| 04:17
Line 123: Line 123:
 
|-
 
|-
 
| 04:23
 
| 04:23
| ಈ ಎಲ್ಲಾ ವಿಷಯಗಳ ಸಮೂಹಕ್ಕೆ ಚಾಲನೆ ಕೊಡಲು''' ಕಾನ್ಫಿಗರೇಶನ್(Configuration)''' ಅನ್ನು ಕ್ಲಿಕ್ ಮಾಡಿ. ನಂತರ ಎಡ ಪಾರ್ಶ್ವದಲ್ಲಿ ಕಾಣುವ ''' ಜೆನರೇಟ್ ಕಂಟೆಂಟ್ (Generate content)''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| ಈ ಎಲ್ಲಾ ವಿಷಯಗಳ ಸಮೂಹಕ್ಕೆ ಚಾಲನೆ ಕೊಡಲು ' Configuration' ಅನ್ನು ಕ್ಲಿಕ್ ಮಾಡಿ. ನಂತರ ಎಡ ಪಾರ್ಶ್ವದಲ್ಲಿ ಕಾಣುವ 'Generate content' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 04:34
 
| 04:34

Revision as of 10:13, 28 September 2016

Time Narration
00:01 'ಡಮ್ಮಿ ಕಂಟೆಂಟ್' ಗಳನ್ನು ಉತ್ಪಾದಿಸುವ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು “ಡೆವಿಲ್ ಮೋಡ್ಯುಲ್” ಅನ್ನು ಬಳಸಿ ನಕಲಿ ವಿಷಯಗಳನ್ನು (ಡಮ್ಮಿ ಕಂಟೆಂಟ್ ಗಳನ್ನು) ರಚಿಸುವುದನ್ನು ಕಲಿಯೋಣ.
00:12 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • ಉಬಂಟು ಆಪರೇಟಿಂಗ್ ಸಿಸ್ಟಮ್
  • ಡ್ರುಪಲ್ 8 ಮತ್ತು
  • ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಬಳಸುತಿದ್ದೇನೆ.

ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಬಹುದು.

00:25 ನಾವು ಡ್ರುಪಲ್ ಸೈಟ್ ಅನ್ನು ರಚಿಸಬೇಕಾದರೆ ನಮಗೆ ಸಾಕಷ್ಟು ವಿಷಯಗಳು (ಕಂಟೆಂಟ್ ಗಳು) ಅನಿವಾರ್ಯವಾಗಿವೆ. ಇದು ನಮಗೆ 'ಲೇಯೌಟ್, ವ್ಯೂ' ಮತ್ತು 'ಡಿಸೈನ್' ಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
00:36 ಆದರೆ ಇಲ್ಲಿ ನಾವು ರಿಯಲ್ ಕಂಟೆಂಟ್ ಅನ್ನು ಬಳಸಬಾರದು. ನಾವು ಕಂಟೆಂಟ್ ಟೈಪ್ ಅನ್ನು ಅಥವಾ ಒಂದು ಫೀಲ್ಡ್ ಅನ್ನು ಬದಲಿಸಬೇಕೆಂದು ಇಟ್ಟುಕೊಳ್ಳೋಣ.
00:44 ಆಗ ನಾವು ಪುನಃ ಒಳ ಹೋಗಿ ರಿಯಲ್ ಕಂಟೆಂಟ್ ಅನ್ನು ಬದಲಿಸಬೇಕಾದೀತು. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದು.
00:50 ಆದರೆ ಮುಖ್ಯವಾಗಿ ನಾವು ನಮ್ಮ ಕಂಟೆಂಟ್ ಟೈಪ್ ಅನ್ನು ಪರೀಕ್ಷಿಸಿ, ಅವುಗಳು ನಮ್ಮ ಅಪೇಕ್ಷೆಗೆ ತಕ್ಕಂತೆ ಕಾರ್ಯನಿವಹಿಸುತ್ತಿವೆಯೇ ಎಂದು ದೃಢಪಡಿಸಿಕೊಳ್ಳಬೇಕು.
00:57 ಇದುವರೆಗೆ ನಾವು ಕೆಲವು ಫೈಲ್ ಫೀಲ್ಡ್ ಗಳನ್ನು ಮಾತ್ರ ಗಮನಿಸಿದ್ದೇವೆ.
01:01 ನಮ್ಮ 'Cincinnati node' ಅನ್ನು ತೆಗೆದುಕೊಳ್ಳೋಣ. 'Cincinnati group' ತಮ್ಮ ಸಭೆಗೆ ಇಂತಿಷ್ಟು ಶುಲ್ಕವನ್ನು ನಿಗದಿಪಡಿಸಲು ಬಯಸುತ್ತದೆ
01:07 ಮತ್ತು ಇದನ್ನು ಅವರು ತಮ್ಮ “ಸೈಟ್” ನಲ್ಲಿ ತೋರ್ಪಡಿಸಲು ಬಯಸುತ್ತಾರೆ.
01:10 ಶುಲ್ಕವನ್ನು ನಾವು ದಶಾಂಶ ಅಥವಾ ಪೂರ್ಣಾಂಕ ಪದ್ಧತಿಯಲ್ಲಿ ತೋರ್ಪಡಿಸಬಹುದು.
01:15 ಅವರು ೧೦ ಡಾಲರ್ ಅನ್ನು ಶುಲ್ಕವಾಗಿ ನಿಗದಿಪಡಿಸಿರುವಾಗ, ನೀವು ಪೂರ್ಣಾಂಕ ಪದ್ಧತಿಯನ್ನು ಆಯ್ಕೆ ಮಾಡುವಿರಿ. ಆದರೆ ನಂತರದಲ್ಲಿ ಅವರು ಶುಲ್ಕವನ್ನು 10.99 ಡಾಲರ್ಸ್ ಎಂದು ಬದಲಿಸುತ್ತಾರೆ.
01:24 ಈಗ, ನಾವು ಸಂಕಷ್ಟದಲ್ಲಿ ಸಿಲುಕಿಕೊಂಡೆವು.
01:26 ಪೂರ್ಣಾಂಕವನ್ನು ದಶಾಂಶ ಸಂಖ್ಯೆಯನ್ನಾಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ವಿಷಯಗಳನ್ನು (ಕಂಟೆಂಟ್) ಸೇರಿಸಿದ ನಂತರದಲ್ಲಿ ಅದು ಅಸಾಧ್ಯ.
01:32 ಹಾಗಾಗಿ ಈ ಎಲ್ಲಾ ಸಂಗತಿಗಳ ಬಗ್ಗೆ ಮೊದಲೇ ಯೋಜನೆಯನ್ನು ಮಾಡಿಕೊಳ್ಳುವುದು ಅನಿವಾರ್ಯ.
01:37 ಈ ಎಲ್ಲಾ ಸಂಗತಿಗಳನ್ನು ನಾವು ನಕಲಿ ವಿಷಯಗಳನ್ನು (ಕಂಟೆಂಟ್ ಗಳನ್ನು) ಬಳಸಿ ಪರೀಕ್ಷಿಸಬಹುದು. ನಮ್ಮ ಪರೀಕ್ಷೆ ಸಮಾಪ್ತಿಯಾದಾಗ ಇವುಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅಳಿಸಬಹುದಾಗಿದೆ.
01:48 ನಮಗೆ ಪರೀಕ್ಷೆಗಾಗಿ ನೂರಾರು ನಿಜವಾದ ವಿಷಯಗಳ (ಕಂಟೆಂಟ್ ಗಳ) ಅಗತ್ಯವಿಲ್ಲ, ಕೆಲವೇ ನಕಲಿ ವಿಷಯಗಳು ಸಾಕಾಗುತ್ತವೆ.
01:54 ಈ ಸಮಸ್ಯೆಗೆ ಪರಿಹಾರವೆಂದರೆ 'ಡೆವಿಲ್ ಮೊಡ್ಯುಲ್'. ' drupal.org/project/devel' ಯನ್ನು ಪ್ರವೇಶಿಸಿರಿ.
02:02 ಇಲ್ಲಿಯವರೆಗೆ ನಾವು ಮೊಡ್ಯುಲ್ಸ್ ಗಳ ಬಗ್ಗೆ ಚರ್ಚಿಸಲಿಲ್ಲ ಅಥವಾ ನಮ್ಮ ಡ್ರುಪಲ್ ವೆಬ್ ಸೈಟ್ ಗಳನ್ನು ವಿಸ್ತರಿಸಲೂ ಇಲ್ಲ. ಆ ವಿಷಯವನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ.
02:11 ಆದರೆ ನಾವಿಲ್ಲಿ “ಡೆವೆಲ್ ಮೋಡ್ಯೂಲ್” ಗಳನ್ನು ಇನ್ಸ್ಟಾಲ್ ಮಾಡುವುದನ್ನು ಮತ್ತು ಬಳಸುವುದನ್ನು ತಿಳಿಯೋಣ. ಇದರಿಂದ ಡ್ರುಪೆಲ್ ಮೊಡ್ಯೂಲ್ಸ್ ನಮಗೆ ನೀಡಬಹುದಾದ ಅವಕಾಶಗಳ ಬಗ್ಗೆ ತಿಳಿಯಬಹುದಾಗಿದೆ.
02:21 ನಿಮ್ಮ ಸ್ಕ್ರೀನ್ ನ ಕೆಳಭಾಗದಲ್ಲಿನ Download ವಿಭಾಗವನ್ನು ಗುರುತಿಸಿ. ಇದು ನಿಮಗೆ ವಿಭಿನ್ನವಾಗಿ ಕಾಣಬಹುದು.
02:28 'Drupal 8 dot x' ಎನ್ನುವುದು ಮೇಲಿನ ಹಸಿರು ವಲಯದಲ್ಲಿ ಇರಬಹುದು. ಅದನ್ನು ಕ್ಲಿಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
02:34 ಇಲ್ಲವಾದಲ್ಲಿ, 'Development releases' ಅನ್ನು ಕ್ಲಿಕ್ ಮಾಡಿ.
02:38 ಈಗ, ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದೆ. ಇದನ್ನು ನಾವು ಡೌನ್ಲೋಡ್ ಮಾಡಬಹುದು. ಆದರೆ, ಇದರಿಂದ ನಮ್ಮ ಡೆಸ್ಕ್ಟಾಪ್ ಗೆ ಅನಗತ್ಯ ಫೈಲ್ಗಳು ಬಂದು ಸೇರುತ್ತವೆ.
02:44 ಅಥವಾ, ರೈಟ್ ಕ್ಲಿಕ್ ಮಾಡಬಹುದು. ಅಲ್ಲಿ ನಮ್ಮ ಬ್ರೌಸರ್ ಗೆ ಅನುಗುಣವಾಗಿ 'Copy Link' ಅಥವಾ 'Copy Link Location' ಆಯ್ಕೆಗಳನ್ನು ಗಮನಿಸಬಹುದು.
02:53 ಯಾವುದಾದರೊಂದು ರೀತಿಯಲ್ಲಿ ಟಾರ್(.tar) ಫೈಲ್ ಅಥವಾ ಝಿಪ್(.zip) ಫೈಲ್ ಗಳನ್ನು ಕ್ಲಿಕ್ ಮಾಡಿ. ಆದರೆ

'dev' ಫೈಲ್ ಅನ್ನು ಕ್ಲಿಕ್ ಮಾಡಬೇಡಿ. ಅದು ಕಾರ್ಯ ನಿರ್ವಹಿಸುವುದಿಲ್ಲ.

03:01 ನಿಜವಾದ ಫೈಲ್ ಗಳಿಗೆ ಇವುಗಳು ಲಿಂಕ್ ಗಳಾಗಿವೆ.
03:04 ಅದನ್ನು ಪಡೆದ ಮೇಲೆ ನಮ್ಮ ಸೈಟ್ ಗೆ ವಾಪಸ್ ಬಂದು 'Extend' ಅನ್ನು ಕ್ಲಿಕ್ಕಿಸಿ, ನಂತರ 'Install new module' ಅನ್ನು ಕ್ಲಿಕ್ ಮಾಡಿ.
03:11 ಈಗ 'Install from a URL' ಕ್ಷೇತ್ರದಲ್ಲಿ URL ಅನ್ನು ಪೇಸ್ಟ್ ಮಾಡಿ. ನಿಮ್ಮಲ್ಲಿ ಉತ್ತಮ ಅಂತರ್ಜಾಲ ಸಂಪರ್ಕವಿದ್ದರೆ URL ನಿಂದಲೇ ಇನ್ಸ್ಟಾಲ್ ಮಾಡಬಹುದು.
03:22 ನಿಮ್ಮ ಅನುಕೂಲಕ್ಕಾಗಿ 'Code Files' ಲಿಂಕ್ ಗಳ ಮೂಲಕ 'ಡೆವೆಲ್' ಪ್ಯಾಕೇಜ್ ಅನ್ನು ಈ ಪೇಜ್ ನಲ್ಲಿ ನೀಡಲಾಗಿದೆ.
03:31 ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿರಿ ಮತ್ ತುಇಲ್ಲಿರುವ 'Choose File' ಆಯ್ಕೆಯಲ್ಲಿ ಅದನ್ನು ಅಪ್ಲೋಡ್ ಮಾಡಿರಿ. ಕೊನೆಯದಾಗಿ, 'Install' ಅನ್ನು ಕ್ಲಿಕ್ ಮಾಡಿ.
03:41 ಈಗ, 'Enable newly added modules' ಅನ್ನು ಕ್ಲಿಕ್ ಮಾಡಿ.
03:45 ಮಿನಿಮೈಸ್ ಮಾಡಲು 'CORE' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. ಪರದೆಯನ್ನು ಕೆಳಗೆ ಸರಿಸಿ.
03:50 'DEVELOPMENT' ವಿಭಾಗದ ಕೆಳಗೆ, ನಾವು 'Devel' ಮತ್ತು ' Devel generate' ಗಳನ್ನು ಕಾಣಬಹುದು. ಸಧ್ಯಕ್ಕೆ ಉಳಿದವುಗಳನ್ನು ಪರಿಗಣಿಸದಿರಿ.
03:57 'Devel' ಮತ್ತು 'Devel generate' ಗಳನ್ನು ಗುರುತಿಸಿರಿ (ಚೆಕ್ ಮಾರ್ಕ್). ಪರದೆಯ ಕೆಳಭಾಗಕ್ಕೆ ಹೋಗಿ 'Install' ಅನ್ನು ಕ್ಲಿಕ್ ಮಾಡಿ.
04:05 'ಡ್ರುಪೆಲ್' ನಲ್ಲಿ ಸದಾ 'Save, Install' ಮುಂತಾದವುಗಳನ್ನು ಕ್ಲಿಕ್ ಮಾಡುವುದನ್ನು ಮರೆಯದಿರಿ.
04:12 "2 modules have been enabled" ಎನ್ನುವ ಸಂದೇಶ ಇಲ್ಲಿ ಹಸಿರು ಬಣ್ಣದಲ್ಲಿ ನಮಗೆ ಕಾಣಬೇಕು.
04:17 ಕೆಂಪು ಬಣ್ಣದಲ್ಲಿ ಕಾಣುವ ಎಚ್ಚರಿಕೆ ಸಂದೇಶ ಗಂಭೀರವಾಗಿರದಿದ್ದರೆ, ಅದರ ಬಗ್ಗೆ ಚಿಂತಿಸದಿರಿ.
04:23 ಈ ಎಲ್ಲಾ ವಿಷಯಗಳ ಸಮೂಹಕ್ಕೆ ಚಾಲನೆ ಕೊಡಲು ' Configuration' ಅನ್ನು ಕ್ಲಿಕ್ ಮಾಡಿ. ನಂತರ ಎಡ ಪಾರ್ಶ್ವದಲ್ಲಿ ಕಾಣುವ 'Generate content' ಲಿಂಕ್ ಅನ್ನು ಕ್ಲಿಕ್ ಮಾಡಿ.
04:34 ಈಗ, ನಾವು ನಮ್ಮ ಪರೀಕ್ಷೆಗೆ ಬೇಕಾದಷ್ಟು ವಿಷಯಗಳನ್ನು(ಕಂಟೆಂಟ್) ಉತ್ಪಾದಿಸಿಕೊಳ್ಳಬಹುದು.
04:41 ಈವೆಂಟ್ಸ್(Events) ಮತ್ತುಯೂಸರ್ ಗ್ರೂಪ್(User Groups) ಗಳನ್ನು ಆಯ್ಕೆ ಮಾಡಿ. ಯಾಕೆಂದರೆ ಇವುಗಳು ನಾವು ಪರೀಕ್ಷಿಸಬೇಕಾದ ಎರಡುವಿಷಯದ ಮಾದರಿಗಳು(ಕಂಟೆಂಟ್ ಟೈಪ್ಸ್).
04:47 "ಡಿಲೀಟ್ ಆಲ್ ಕಂಟೆಂಟ್ ಇನ್ ದೀಸ್ ಕಂಟೆಂಟ್ ಟೈಪ್ಸ್ ಬಿಫೋರ್ ಜೆನರೇಟಿಂಗ್ ನ್ಯೂ ಕಂಟೆಂಟ್(Delete all content in these content types before generating new content)" ಎನ್ನುವುದನ್ನು ಇಲ್ಲಿ ಕಾಣಬಹುದು. ಇದರ ಮೂಲಕ ನಕಲಿ ವಿಷಯಗಳನ್ನು ಡಿಲೀಟ್ ಮಾಡಬಹುದಾಗಿದೆ.
04:56 ಅದನ್ನು ಗುರುತಿಸಿರಿ(ಚೆಕ್ ಮಾರ್ಕ್) ಹಾಗು 0 (ಸೊನ್ನೆ) ನೋಡ್ ಗಳು ಎಂದು ಆಯ್ಕೆ ಮಾಡಿ. ಈ ಪ್ರಕ್ರಿಯೆ ಎಲ್ಲಾಈವೆಂಟ್ಸ್ ಮತ್ತುಯೂಸರ್ ಗ್ರೂಪ್ಸ್ ಗಳನ್ನು ಡಿಲೀಟ್ ಮಾಡುತ್ತದೆ.
05:05 ಅದರಲ್ಲಿ ನಾವು ಹಿಂದೆ ರಚಿಸಿರುವವುಗಳು ಕೂಡ ಒಳಗೊಳ್ಳುತ್ತವೆ. ಉದಾಹರಣೆಗಾಗಿ- ನಮ್ಮ ಸಿನ್ಸಿನಾಟಿ ಯೂಸರ್ ಗ್ರೂಪ್ ಕೂಡ ಇದರಿಂದ ಡಿಲೀಟ್ ಆಗುವುದು.
05:15 ಹಾಗಾಗಿ,ಅದನ್ನು ಗುರುತಿಸದಿರಿ(ಅನ್ ಚೆಕ್ ಮಾಡಿ). ಈಗ 50 ನೋಡ್ಸ್ ಗಳನ್ನು ಸೃಷ್ಟಿಸೋಣ.
05:20 ಒಂದುವರ್ಷದಷ್ಟು(ಒನ್ ಇಯರ್) ಹಿಂದೆ ತೆರಳಿರಿ.
05:22 ನಮ್ಮ ನೋಡ್ಸ್ ಗಳಲ್ಲಿ ಯಾವ ಕಮೆಂಟ್ಸ್(comments) ಗಳು ಕೂಡ ಇಲ್ಲ.
05:25 ಮ್ಯಾಕ್ಸಿಮಮ್ ನಮ್ಬರ್ ಆಫ್ ವರ್ಡ್ಸ್ ಇನ್ ಟೈಟಲ್ಸ್(Maximum number of words in titles) ಕ್ಷೇತ್ರವನ್ನು 2 ಕ್ಕೆ ಬದಲಿಸಿ. ಇದನ್ನು ಮಾಡದಿದ್ದಲ್ಲಿ ಇದು ಸಾಕಷ್ಟುಲಾರೆಮ್ ಇಪ್ಸಿಮ್(Lorem Ipsum) ಸಾಲುಗಳನ್ನು ಉತ್ಪಾದಿಸುತ್ತದೆ.
05:35 ಜೆನರೇಟ್(Generate) ಅನ್ನು ಕ್ಲಿಕ್ ಮಾಡಿ. ಕೂಡಲೇ, ನಮಗೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಕಾಣುವುದು. ಇದು ಕಾರ್ಯನಿರ್ವಹಿಸಿರುವುದನ್ನು ಪರೀಕ್ಷಿಸಿಲುಕಂಟೆಂಟ್ ಅನ್ನು ಕ್ಲಿಕ್ ಮಾಡಿ.
05:44 ಇಲ್ಲಿ ನಮಗೆ ಹೊಸ 50 ನೋಡ್ ಗಳು ಕಾಣಸಿಗುತ್ತವೆ – ಅವುಗಳಲ್ಲಿ ಅರ್ಧದಷ್ಟು ಈವೆಂಟ್ಸ್(Events) , ಮತ್ತುಅರ್ಧದಷ್ಟು ಯೂಸರ್ ಗ್ರೂಪ್ಸ್(User groups).
05:50 ಇದರಲ್ಲಿ ಯಾವದನ್ನಾದರು ಕ್ಲಿಕ್ ಮಾಡಿದರೆ, ಡೆವೆಲ್(Devel) ಉತ್ಪಾದಿಸಿರುವ ಸಾಕಷ್ಟುವಿವರಣೆ(ಡಿಸ್ ಕ್ರಿಪ್ಷನ್), ಒಂದು ಈವೆಂಟ್ ಲೋಗೊ(Event Logo),
05:57 ಒಂದು ನಕಲಿಈವೆಂಟ್ ವೆಬ್ ಸೈಟ್ ,ಒಂದುದಿನಾಂಕ(ಡೇಟ್) ಹಾಗು ಯಾವುದಾದರೊಂದುಯೂಸರ್ ಗ್ರೂಪ್ಸ್ ಅನ್ನು ಪ್ರಾಯೋಕರು(ಸ್ಪೋನ್ಸರ್) ಎಂದು ಆಯ್ಕೆ ಮಾಡಿರುವುದು ಮತ್ತು ಕೆಲವು ಕಾರ್ಯಕ್ರಮದ ವಿಷಯಗಳನ್ನು(ಈವೆಂಟ್ ಟಾಪಿಕ್ಸ್) ಕೂಡ ಕಾಣಬಹುದು.
06:08 ಈಗ ನಾವು ನಮ್ಮ' ಲೇಯೋಟ್ಸ್, ನಮ್ಮ ವೀವ್ಸ್ ಮತ್ತು ಇನ್ನಿತರ ನಮಗಿಷ್ಟವಾದ ಸಂಗತಿಗಳನ್ನು , ನಮ್ಮಸೈಟ್ ಗೆ ಸಂಬಧಿಸಿದ ಹಾಗೆ ಮಾಡಬಹುದು.
06:15 ಡೆವೆಲ್ ನಕಲಿ ವಿಷಯಗಳನ್ನು ಉತ್ಪಾದಿಸುವ ಮೂಲಕ ನಮ್ಮ ಸಾಕಷ್ಟು ಸಮಯವನ್ನು ಉಳಿಸುವುದರಲ್ಲಿ ಸಹಕಾರಿಯಾಗಿದೆ.
06:20 ಇದು drupal.org. ಇಂದ ಡೌನ್ ಲೋಡ್ ಮಾಡಬಹುದಾದ “ಮೋಡ್ಯೂಲ್” ನಿಂದ ದೊರಕುವ “ಡ್ರುಪೆಲ್” ನ ಶ್ರೇಷ್ಠ ವಿಶೇಷತೆಗಳು. ಇವುಗಳಿಗೆಕಾಂಟ್ರಿಬ್ಯೂಟೆಡ್ ಮೋಡ್ಯೂಲ್ಸ್ ಎಂದು ಕರೆಯುವರು. ಇದರ ಬಗ್ಗೆ ಮುಂದೆ ನಾವು ಕಲಿಯೋಣ.
06:32 ಇದರೊಂದಿಗೆ ಈ ಟ್ಯುಟೋರಿಯಲ್ ಅಂತ್ಯವಾಗಿದೆ.
06:35 ಈ ಟ್ಯುಟೋರಿಯಲ್ ನಲ್ಲಿ ನಾವು ಡೆವೆಲ್ ಮೋಡ್ಯೂಲ್ ಗಳನ್ನು ಬಳಸಿ ನಕಲಿ ವಿಷಯಗಳನ್ನು ರಚಿಸುವುದನ್ನು ಕಲಿತಿದ್ದೇವೆ.
06:48 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
06:57 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
07:03 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
07:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
  • NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
  • NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
07:23 ಈ ಟ್ಯುಟೋರಿಯಲ್ ನ ಅನುವಾದಕ ಮಂಗಳೂರಿನಿಂದ ಪ್ರಜ್ವಲ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal