Difference between revisions of "Jmol-Application/C4/Symmetry-and-Point-Groups/Kannada"
From Script | Spoken-Tutorial
Sandhya.np14 (Talk | contribs) (Created page with "{| Border =1 |<center>Time</center> | <center>Narration</center> |- | 00:01 | '''Jmol''' ನಲ್ಲಿ.'''Symmetry and Point Groups''' ಎಂಬ ಈ ಟ್ಯುಟೋರಿ...") |
Sandhya.np14 (Talk | contribs) |
||
Line 4: | Line 4: | ||
|- | |- | ||
| 00:01 | | 00:01 | ||
− | | '''Jmol''' ನಲ್ಲಿ | + | | '''Jmol''' ನಲ್ಲಿ '''Symmetry and Point Groups''' ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
Line 10: | Line 10: | ||
|- | |- | ||
| 00:08 | | 00:08 | ||
− | |* ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಗೆರೆಯನ್ನು, | + | |* ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಗೆರೆಯನ್ನು, ಅರ್ಥಾತ್ ಆಕ್ಸಿಸ್ ಅನ್ನು (axis) ಎಳೆಯಲು |
|- | |- | ||
| 00:12 | | 00:12 | ||
Line 37: | Line 37: | ||
|- | |- | ||
| 00:50 | | 00:50 | ||
− | |* '''Java''' ಆವೃತ್ತಿ 7 ಮತ್ತು * '''Mozilla Firefox''' ಬ್ರೌಸರ್ 35.0. | + | |* '''Java''' ಆವೃತ್ತಿ 7 ಮತ್ತು * '''Mozilla Firefox''' ಬ್ರೌಸರ್ 35.0. ಇವುಗಳನ್ನು ಬಲಸುತ್ತಿದ್ದೇನೆ. |
|- | |- | ||
| 00:57 | | 00:57 | ||
− | | ಸಾಮಾನ್ಯವಾಗಿ, ಅಣುಗಳಲ್ಲಿ ಸಿಮೆಟ್ರಿಯನ್ನು (ಸಮರೂಪತೆ) | + | | ಸಾಮಾನ್ಯವಾಗಿ, ಅಣುಗಳಲ್ಲಿ ಸಿಮೆಟ್ರಿಯನ್ನು (ಸಮರೂಪತೆ)- |
|- | |- | ||
| 01:03 | | 01:03 | ||
Line 52: | Line 52: | ||
|- | |- | ||
| 01:09 | | 01:09 | ||
− | | ಒಂದು ಅಣುವಿನಲ್ಲಿ ಈ ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು ನಾವು 'ಜೆ-ಮೊಲ್' ಅನ್ನು (Jmol) ಬಳಸುವೆವು. | + | | ಒಂದು ಅಣುವಿನಲ್ಲಿ ಈ ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ನಾವು 'ಜೆ-ಮೊಲ್' ಅನ್ನು (Jmol) ಬಳಸುವೆವು. |
|- | |- | ||
| 01:14 | | 01:14 | ||
Line 91: | Line 91: | ||
|- | |- | ||
| 02:15 | | 02:15 | ||
− | | ಯಾವುದೇ ವೆಬ್ ಬ್ರೌಸರ್ ನಲ್ಲಿ ವೆಬ್ಸೈಟ್ ಅನ್ನು ತೆರೆಯಿರಿ. | + | | ಯಾವುದೇ ವೆಬ್-ಬ್ರೌಸರ್ ನಲ್ಲಿ ವೆಬ್ಸೈಟ್ ಅನ್ನು ತೆರೆಯಿರಿ. |
|- | |- | ||
| 02:19 | | 02:19 | ||
− | | ಜೆ-ಮೊಲ್ ನಲ್ಲಿ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬರೆಯಲು ಬಳಸಲಾಗುವ ಕೀವರ್ಡ್ ಗಳ | + | | ಜೆ-ಮೊಲ್ ನಲ್ಲಿ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬರೆಯಲು ಬಳಸಲಾಗುವ ಕೀವರ್ಡ್ ಗಳ ಪಟ್ಟಿಯೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ. |
|- | |- | ||
| 02:26 | | 02:26 | ||
− | | ಕೆಳಗೆ ಸ್ಕ್ರೋಲ್ ಮಾಡಿ ಹಾಗೂ ಪಟ್ಟಿಯಲ್ಲಿ 'draw ' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. | + | | ಕೆಳಗೆ ಸ್ಕ್ರೋಲ್ ಮಾಡಿ ಹಾಗೂ ಪಟ್ಟಿಯಲ್ಲಿ 'draw' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:31 | | 02:31 | ||
Line 163: | Line 163: | ||
|- | |- | ||
| 04:18 | | 04:18 | ||
− | | ಸಂಖ್ಯೆ 60 | + | | ಸಂಖ್ಯೆ 60, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ. |
|- | |- | ||
| 04:24 | | 04:24 | ||
− | | 'line1' ನೊಂದಿಗೆ ರೊಟೇಶನ್ | + | | 'line1' ನೊಂದಿಗೆ ರೊಟೇಶನ್ ಅನ್ನು ಗಮನಿಸಿ. |
|- | |- | ||
| 04:27 | | 04:27 | ||
Line 175: | Line 175: | ||
|- | |- | ||
| 04:39 | | 04:39 | ||
− | | ಸಂಖ್ಯೆ 180 | + | | ಸಂಖ್ಯೆ 180, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ ಹಾಗೂ 60 ತಿರುಗುವಿಕೆಯ ವೇಗವನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ. |
|- | |- | ||
| 04:48 | | 04:48 | ||
Line 193: | Line 193: | ||
|- | |- | ||
| 05:08 | | 05:08 | ||
− | | ಒಂದು ಅಣುವಿನಲ್ಲಿ ಪರಮಾಣುಗಳ ಸಮೂಹದ ಮೂಲಕ ಹಾಯ್ದುಹೋಗುವ ಸಮತಲಗಳನ್ನು ಸಹ ನಾವು ರಚಿಸಬಹುದು. | + | | ಒಂದು ಅಣುವಿನಲ್ಲಿ, ಪರಮಾಣುಗಳ ಸಮೂಹದ ಮೂಲಕ ಹಾಯ್ದುಹೋಗುವ ಸಮತಲಗಳನ್ನು ಸಹ ನಾವು ರಚಿಸಬಹುದು. |
|- | |- | ||
| 05:12 | | 05:12 | ||
− | | ಇದಕ್ಕಾಗಿ, ಮೊದಲು ಈ ಕೆಳಗಿನ ಕಮಾಂಡ್ ಅನ್ನು ಟೈಪ್ | + | | ಇದಕ್ಕಾಗಿ, ಮೊದಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡುವುದರ ಮೂಲಕ 'ಮಿಥೇನ್' ಮಾಡೆಲ್ ನ ಮೇಲಿನ ಗೆರೆಗಳನ್ನು ಡಿಲೀಟ್ ಮಾಡಿ. |
“draw off ” (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ. | “draw off ” (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ. | ||
|- | |- | ||
Line 230: | Line 230: | ||
|- | |- | ||
| 06:29 | | 06:29 | ||
− | | ಜೆ-ಮೊಲ್ ಅನ್ನು ಬಳಸಿ, 'point group' ವರ್ಗೀಕರಣವನ್ನು ಸಹ | + | | ಜೆ-ಮೊಲ್ ಅನ್ನು ಬಳಸಿ, 'ಮಿಥೇನ್' ಗಾಗಿ 'point group' ವರ್ಗೀಕರಣವನ್ನು ಸಹ ಈ ಕೆಳಗಿನಂತೆ ನಾವು ತೋರಿಸಬಹುದು. |
|- | |- | ||
| 06:36 | | 06:36 | ||
Line 236: | Line 236: | ||
|- | |- | ||
| 06:41 | | 06:41 | ||
− | | ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: | + | | ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: "draw off" (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ. |
|- | |- | ||
| 06:47 | | 06:47 | ||
Line 248: | Line 248: | ||
|- | |- | ||
| 07:04 | | 07:04 | ||
− | | 'ಮಿಥೇನ್' ಗಾಗಿ ಪಾಯಿಂಟ್ ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: | + | | 'ಮಿಥೇನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: |
'calculate pointgroup' (ಕ್ಯಾಲ್ಕ್ಯುಲೇಟ್ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ. | 'calculate pointgroup' (ಕ್ಯಾಲ್ಕ್ಯುಲೇಟ್ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ. | ||
|- | |- | ||
| 07:14 | | 07:14 | ||
− | | ಮಿಥೇನ್ ಅಣುವಿನ ಪಾಯಿಂಟ್ ಗ್ರುಪ್ ಆಗಿರುವ 'Td' ಯನ್ನು ಕನ್ಸೋಲ್ ನ ಮೇಲೆ ತೋರಿಸಲಾಗಿದೆ. | + | | ಮಿಥೇನ್ ಅಣುವಿನ ಪಾಯಿಂಟ್-ಗ್ರುಪ್ ಆಗಿರುವ 'Td' ಯನ್ನು ಕನ್ಸೋಲ್ ನ ಮೇಲೆ ತೋರಿಸಲಾಗಿದೆ. |
|- | |- | ||
| 07:20 | | 07:20 | ||
Line 276: | Line 276: | ||
|- | |- | ||
| 08:09 | | 08:09 | ||
− | | 'ಅಲೀನ್' ಗಾಗಿ ಪಾಯಿಂಟ್ ಗ್ರುಪ್ ವರ್ಗೀಕರಣವನ್ನು ಪಡೆಯಲು - | + | | 'ಅಲೀನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಪಡೆಯಲು - |
|- | |- | ||
| 08:12 | | 08:12 | ||
Line 282: | Line 282: | ||
|- | |- | ||
| 08:21 | | 08:21 | ||
− | | 'ಅಲೀನ್' ನ 'ಪಾಯಿಂಟ್ ಗ್ರುಪ್ ಕ್ಲಾಸಿಫಿಕೇಶನ್', | + | | 'ಅಲೀನ್' ನ 'ಪಾಯಿಂಟ್-ಗ್ರುಪ್ ಕ್ಲಾಸಿಫಿಕೇಶನ್', ಅರ್ಥಾತ್ 'D2d' ಯನ್ನು 'ಕನ್ಸೋಲ್' ನ ಮೇಲೆ ತೋರಿಸಲಾಗಿದೆ. |
|- | |- | ||
| 08:28 | | 08:28 | ||
− | | ಹೀಗೆಯೇ, ನಿಮಗೆ ಇಷ್ಟವಾದ ಅಣುಗಳನ್ನು ನೀವು ಡೌನ್ಲೋಡ್ ಮಾಡಬಹುದು ಮತ್ತು ಅವುಗಳ 'ಪಾಯಿಂಟ್ ಗ್ರುಪ್' | + | | ಹೀಗೆಯೇ, ನಿಮಗೆ ಇಷ್ಟವಾದ ಅಣುಗಳನ್ನು ನೀವು ಡೌನ್ಲೋಡ್ ಮಾಡಬಹುದು ಮತ್ತು ಅವುಗಳ 'ಪಾಯಿಂಟ್-ಗ್ರುಪ್'ಅನ್ನು ಕಂಡುಹಿಡಿಯಬಹುದು. |
|- | |- | ||
| 08:34 | | 08:34 | ||
Line 291: | Line 291: | ||
|- | |- | ||
| 08:38 | | 08:38 | ||
− | |* 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ಗೆರೆಗಳನ್ನು, | + | |* 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ಗೆರೆಗಳನ್ನು, ಅರ್ಥಾತ್ C2 ಮತ್ತು C3 ರೊಟೇಶನಲ್ ಆಕ್ಸಿಸ್ ಗಳನ್ನು ಎಳೆಯಲು |
|- | |- | ||
| 08:45 | | 08:45 | ||
Line 300: | Line 300: | ||
|- | |- | ||
| 08:54 | | 08:54 | ||
− | |* ಮತ್ತು 'ಮಿಥೇನ್' ಹಾಗೂ 'ಅಲೀನ್' ಗಳ ಉದಾಹರಣೆಗಳನ್ನು ಬಳಸಿ ಪಾಯಿಂಟ್ ಗ್ರುಪ್ ವರ್ಗೀಕರಣವನ್ನು ಮಾಡಿತೋರಿಸಲು ನಾವು ಕಲಿತಿದ್ದೇವೆ. | + | |* ಮತ್ತು 'ಮಿಥೇನ್' ಹಾಗೂ 'ಅಲೀನ್' ಗಳ ಉದಾಹರಣೆಗಳನ್ನು ಬಳಸಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಮಾಡಿತೋರಿಸಲು ನಾವು ಕಲಿತಿದ್ದೇವೆ. |
|- | |- | ||
| 09:01 | | 09:01 | ||
Line 306: | Line 306: | ||
|- | |- | ||
| 09:02 | | 09:02 | ||
− | | 'ಡೈ ಕ್ಲೋರೋ ಮಿಥೇನ್' ನ ಮಾಡೆಲ್ ನಲ್ಲಿ ರಿಫ್ಲೆಕ್ಷನ್ ಪ್ಲೇನ್ ಅನ್ನು ರಚಿಸಿ. | + | | 'ಡೈ ಕ್ಲೋರೋ ಮಿಥೇನ್' ನ ಮಾಡೆಲ್ ನಲ್ಲಿ ರಿಫ್ಲೆಕ್ಷನ್-ಪ್ಲೇನ್ ಅನ್ನು ರಚಿಸಿ. |
|- | |- | ||
| 09:07 | | 09:07 | ||
− | | ಮತ್ತು 'ಅಮೋನಿಯಾ' ಹಾಗೂ 'ಬೆನ್ಜೀನ್' ಗಳಿಗಾಗಿ ಪಾಯಿಂಟ್ ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಿರಿ. | + | | ಮತ್ತು 'ಅಮೋನಿಯಾ' ಹಾಗೂ 'ಬೆನ್ಜೀನ್' ಗಳಿಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಿರಿ. |
|- | |- | ||
|09:12 | |09:12 | ||
− | | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. | + | | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
|- | |- | ||
| 09:15 | | 09:15 |
Revision as of 15:44, 18 September 2016
| |
00:01 | Jmol ನಲ್ಲಿ Symmetry and Point Groups ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | * ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಗೆರೆಯನ್ನು, ಅರ್ಥಾತ್ ಆಕ್ಸಿಸ್ ಅನ್ನು (axis) ಎಳೆಯಲು |
00:12 | * ಈ ಆಕ್ಸಿಸ್ ನ ಉದ್ದಕ್ಕೂ ಅಣುವನ್ನು ಸ್ಪಿನ್ ಮಾಡಲು ಮತ್ತು ತಿರುಗಿಸಲು |
00:17 | * ಒಂದು ಅಣುವಿನಲ್ಲಿಯ ಪರಮಾಣುಗಳ ಮೂಲಕ ಒಂದು ಸಮತಲವನ್ನು ರಚಿಸಲು |
00:21 | * ಮತ್ತು 'point group' (ಪಾಯಿಂಟ್ ಗ್ರುಪ್) ವರ್ಗೀಕರಣವನ್ನು ಮಾಡಿತೋರಿಸಲು ಕಲಿಯುವೆವು. |
00:25 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಪದವಿಪೂರ್ವ ಮಟ್ಟದ ರಸಾಯನಶಾಸ್ತ್ರದ ಪರಿಚಯವಿರಬೇಕು ಹಾಗೂ ಜೆ-ಮೊಲ್ ವಿಂಡೋದ ಆಪರೇಶನ್ ಗಳನ್ನು ತಿಳಿದಿರಬೇಕು. |
00:35 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ. |
00:39 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:42 | * Ubuntu Operating System ಆವೃತ್ತಿ 14.04 |
00:46 | * Jmol ಆವೃತ್ತಿ 12.2.32 |
00:50 | * Java ಆವೃತ್ತಿ 7 ಮತ್ತು * Mozilla Firefox ಬ್ರೌಸರ್ 35.0. ಇವುಗಳನ್ನು ಬಲಸುತ್ತಿದ್ದೇನೆ. |
00:57 | ಸಾಮಾನ್ಯವಾಗಿ, ಅಣುಗಳಲ್ಲಿ ಸಿಮೆಟ್ರಿಯನ್ನು (ಸಮರೂಪತೆ)- |
01:03 | * Axis of symmetry |
01:05 | * Plane of symmetry |
01:06 | * Center of symmetry ಗಳಂತಹ ಸಿಮೆಟ್ರಿ ಎಲಿಮೆಂಟ್ ಗಳ ದೃಷ್ಟಿಯಿಂದ ವಿವರಿಸಲಾಗುತ್ತದೆ. |
01:09 | ಒಂದು ಅಣುವಿನಲ್ಲಿ ಈ ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ನಾವು 'ಜೆ-ಮೊಲ್' ಅನ್ನು (Jmol) ಬಳಸುವೆವು. |
01:14 | ಮಿಥೇನ್ ನ ಒಂದು ಮಾಡೆಲ್ ನಲ್ಲಿ, ಪರಮಾಣುಗಳ ಮೂಲಕ 'C3 ರೊಟೇಶನಲ್ ಆಕ್ಸಿಸ್' ಅನ್ನು ಎಳೆಯುವುದರೊಂದಿಗೆ ನಾವು ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ. |
01:22 | ಈಗಾಗಲೇ ನಾನು ‘ಜೆ-ಮೊಲ್’ ವಿಂಡೋಅನ್ನು ತೆರೆದಿದ್ದೇನೆ. |
01:25 | ಪ್ಯಾನೆಲ್ ನ ಮೇಲೆ, 'ಮಿಥೇನ್' ನ 'ball and stick' (ಬಾಲ್ ಆಂಡ್ ಸ್ಟಿಕ್) ಮಾಡೆಲ್ ಅನ್ನು ಪಡೆಯಲು 'ಮಾಡೆಲ್ ಕಿಟ್' ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
01:31 | ಟೂಲ್ ಬಾರ್ ನಲ್ಲಿಯ 'Display' ಮೆನ್ಯುವನ್ನು ಬಳಸಿ, 'ಮಿಥೇನ್' ಅಣುವಿನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡಿ. |
01:37 | 'Display' ದ ಮೇಲೆ ಕ್ಲಿಕ್ ಮಾಡಿ. ಕೆಳಗೆ 'Label' ಗೆ ಸ್ಕ್ರೋಲ್ ಮಾಡಿ ಮತ್ತು ' Number' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
01:43 | 'ಮಿಥೇನ್' ಅಣುವಿನಲ್ಲಿಯ ಎಲ್ಲ ಪರಮಾಣುಗಳು ಈಗ ಸಂಖ್ಯೆಯನ್ನು ಹೊಂದಿವೆ. |
01:47 | ಪರಮಾಣುಗಳ ಮೂಲಕ ಗೆರೆಗಳನ್ನು ಮತ್ತು ಸಮತಲಗಳನ್ನು ರಚಿಸಲು, ನಮಗೆ 'ಕನ್ಸೋಲ್' ನಲ್ಲಿ ಕಮಾಂಡ್ ಗಳನ್ನು ಬರೆಯಬೇಕಾಗಿದೆ. |
01:53 | 'ಕನ್ಸೋಲ್' ಅನ್ನು ತೆರೆಯಲು, 'File' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
01:57 | ಕೆಳಗೆ, 'Console' ಗೆ ಸ್ಕ್ರೋಲ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ. |
02:01 | ಸ್ಕ್ರೀನ್ ನ ಮೇಲೆ 'Console' ವಿಂಡೋ ತೆರೆದುಕೊಳ್ಳುತ್ತದೆ. |
02:04 | ಗೆರೆಗಳನ್ನು ಮತ್ತು ಸಮತಲಗಳನ್ನು ರಚಿಸಲು, ನಾವು ಕಮಾಂಡ್ ಲೈನ್ ನಲ್ಲಿ 'draw' ಕೀವರ್ಡ್ ಅನ್ನು ಬಳಸುವೆವು. |
02:10 | 'ಜೆ-ಮೊಲ್ ಸ್ಕ್ರಿಪ್ಟ್ ಕಮಾಂಡ್' ಗಳ ಬಗ್ಗೆ ವಿವರವಾದ ಮಾಹಿತಿಯು ಈ ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ. |
02:15 | ಯಾವುದೇ ವೆಬ್-ಬ್ರೌಸರ್ ನಲ್ಲಿ ವೆಬ್ಸೈಟ್ ಅನ್ನು ತೆರೆಯಿರಿ. |
02:19 | ಜೆ-ಮೊಲ್ ನಲ್ಲಿ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬರೆಯಲು ಬಳಸಲಾಗುವ ಕೀವರ್ಡ್ ಗಳ ಪಟ್ಟಿಯೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ. |
02:26 | ಕೆಳಗೆ ಸ್ಕ್ರೋಲ್ ಮಾಡಿ ಹಾಗೂ ಪಟ್ಟಿಯಲ್ಲಿ 'draw' ಎಂಬ ಶಬ್ದದ ಮೇಲೆ ಕ್ಲಿಕ್ ಮಾಡಿ. |
02:31 | 'draw' ಕೀವರ್ಡ್ ನ ವಿವರಗಳೊಂದಿಗೆ ಒಂದು 'page' ತೆರೆದುಕೊಳ್ಳುತ್ತದೆ. |
02:36 | ಪೇಜ್ ನ ಮೇಲ್ತುದಿಯಲ್ಲಿ 'draw' ಕಮಾಂಡ್ ಗಾಗಿ ಸಿಂಟ್ಯಾಕ್ಸ್ ಅನ್ನು ಕೊಡಲಾಗಿದೆ. |
02:42 | ಇದರ ನಂತರ ಕೀವರ್ಡ್ ನ ಬಳಕೆಯ ಬಗ್ಗೆ ಮಾಹಿತಿಯು ಇರುತ್ತದೆ. |
02:47 | ನಾವು ಈಗ 'Jmol ಪ್ಯಾನೆಲ್' ಗೆ ಹಿಂದಿರುಗೋಣ. |
02:51 | ಕನ್ಸೋಲ್ ವಿಂಡೋಅನ್ನು ದೊಡ್ಡದನ್ನಾಗಿಸಲು ನಾನು 'Kmag' ಸ್ಕ್ರೀನ್ ಮ್ಯಾಗ್ನಿಫೈರ್ ಅನ್ನು ಬಳಸುತ್ತಿದ್ದೇನೆ. |
02:55 | 'C3 ರೊಟೇಶನಲ್ ಆಕ್ಸಿಸ್' ಅನ್ನು ಪ್ರತಿನಿಧಿಸುವ ಒಂದು ಗೆರೆಯನ್ನು ಎಳೆಯಲು, |
02:59 | ಕನ್ಸೋಲ್ ನಲ್ಲಿ, ಡಾಲರ್ ಪ್ರಾಂಪ್ಟ್ ಇರುವಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ. |
03:04 | 'ಕಮಾಂಡ್ ಲೈನ್', “draw” ಎಂಬ ಶಬ್ದದೊಂದಿಗೆ ಆರಂಭವಾಗುತ್ತದೆ. ನಂತರ 'ಆಬ್ಜೆಕ್ಟ್ ಐ ಡಿ' (object ID) ಇರುತ್ತದೆ. |
03:10 | ಕಮಾಂಡ್ ಲೈನ್ ನಲ್ಲಿ ಸಂಖ್ಯೆ '250' ಗೆರೆಯ ಉದ್ದವನ್ನು ಸೂಚಿಸುತ್ತದೆ. |
03:15 | ಇದರ ನಂತರ, ಗೆರೆ ಇರುವ ಸ್ಥಾನವನ್ನು ಹೇಳಲಾಗಿದೆ. |
03:18 | ಬ್ರಾಕೆಟ್ ಗಳಲ್ಲಿ, ಆಟಂ ನಂಬರ್ ಇಕ್ವಲ್ ಟು 1 ಮತ್ತು ಆಟಂ ನಂಬರ್ ಇಕ್ವಲ್ ಟು 2. 'Enter' ಅನ್ನು ಒತ್ತಿ. |
03:26 | ಪ್ಯಾನೆಲ್ ಅನ್ನು ಗಮನಿಸಿ. |
03:27 | 'ಮಿಥೇನ್'ನ ಮಾಡೆಲ್ ನ ಮೇಲೆ, 1 ಹಾಗೂ 2 ಸಂಖ್ಯೆಯ ಪರಮಾಣು ಗಳ ಮೂಲಕ ಹಾಯ್ದುಹೋಗುವ ಒಂದು ಗೆರೆಯನ್ನು ಎಳೆಯಲಾಗಿದೆ. |
03:33 | ಈಗ, ಈ ಗೆರೆಯು ರೊಟೇಶನ್ ಗಾಗಿ ಒಂದು ಆಕ್ಸಿಸ್ ನಂತೆ ವರ್ತಿಸಬಹುದು. |
03:37 | ಕೊಟ್ಟಿರುವ ಮಾಡೆಲ್ ನ ಮೇಲೆ ನಾವು ಒಂದಕ್ಕಿಂತ ಹೆಚ್ಚು ಗೆರೆಗಳನ್ನು ಎಳೆಯಬಹುದು. |
03:41 | 'C2 ರೊಟೇಶನಲ್ ಆಕ್ಸಿಸ್' ಅನ್ನು ರಚಿಸಲು, 'ಕನ್ಸೋಲ್' ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ. |
03:47 | ಈ ಕಮಾಂಡ್ ನಲ್ಲಿ, ಕರ್ಲೀ ಬ್ರಾಕೆಟ್ ಗಳಲ್ಲಿರುವ ಸಂಖ್ಯೆಗಳು ಈ ಗೆರೆಗಾಗಿ ಇರುವ ಕಾರ್ಟಿಸಿಯನ್ ಕೋ-ಆರ್ಡಿನೇಟ್ ಗಳನ್ನು ಸೂಚಿಸುತ್ತವೆ. |
03:54 | ನಂತರ, ಗೆರೆಯ ಬಣ್ಣವನ್ನು ಸೂಚಿಸಲು ಒಂದು ಕಮಾಂಡ್ ಇರುತ್ತದೆ. ‘Enter’ ಅನ್ನು ಒತ್ತಿ. |
03:59 | ಈಗ ನಾವು ಪ್ಯಾನೆಲ್ ನ ಮೇಲೆ, C2 ಮತ್ತು C3 ರೊಟೇಶನಲ್ ಆಕ್ಸಿಸ್ ಗಳೊಂದಿಗೆ ಮಿಥೇನ್ ಅನ್ನು ಪಡೆದಿದ್ದೇವೆ. |
04:05 | 'line 1' ನ, ಅರ್ಥಾತ್ 'C3 ಆಕ್ಸಿಸ್' ನೊಂದಿಗೆ ರೊಟೇಟ್ ಮಾಡಲು (ತಿರುಗಿಸಲು), ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: |
04:12 | “rotate $line1 60” (ರೊಟೇಟ್ ಸ್ಪೇಸ್ ಡಾಲರ್ ಲೈನ್ ಒನ್ ಸ್ಪೇಸ್ 60). |
04:18 | ಸಂಖ್ಯೆ 60, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ. |
04:24 | 'line1' ನೊಂದಿಗೆ ರೊಟೇಶನ್ ಅನ್ನು ಗಮನಿಸಿ. |
04:27 | 'line1' ನೊಂದಿಗೆ ಅಣುವನ್ನು ಸ್ಪಿನ್ ಮಾಡಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: |
04:32 | “spin $line1 180 60” (ಸ್ಪಿನ್ ಸ್ಪೇಸ್ ಡಾಲರ್ ಲೈನ್1 ಸ್ಪೇಸ್ 180 ಸ್ಪೇಸ್ 60). |
04:39 | ಸಂಖ್ಯೆ 180, ತಿರುಗುವಿಕೆಯ ಡಿಗ್ರೀಯನ್ನು ಸೂಚಿಸುತ್ತದೆ ಹಾಗೂ 60 ತಿರುಗುವಿಕೆಯ ವೇಗವನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ. |
04:48 | ಪ್ಯಾನೆಲ್ ನ ಮೇಲೆ, 'ಮಿಥೇನ್' ನ ಮಾಡೆಲ್, 'line1' ಅರ್ಥಾತ್ 'C3 ಆಕ್ಸಿಸ್' ನೊಂದಿಗೆ ಸ್ಪಿನ್ ಆಗುವುದನ್ನು ನಾವು ನೋಡುತ್ತೇವೆ. |
04:55 | ಒಂದು ಅಸೈನ್ಮೆಂಟ್ - |
04:56 | 'ಇಥೇನ್' ನ ಒಂದು ಮಾಡೆಲ್ ನಲ್ಲಿ, 'C3 axis of symmetry' ಯನ್ನು ಸೂಚಿಸುವ ಒಂದು ಗೆರೆಯನ್ನು ಎಳೆಯಿರಿ |
05:02 | ಮತ್ತು ಮಾಡೆಲ್ ಅನ್ನು 'C3 axis' ನೊಂದಿಗೆ ಸ್ಪಿನ್ ಮಾಡಿ. |
05:06 | ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗಿ. |
05:08 | ಒಂದು ಅಣುವಿನಲ್ಲಿ, ಪರಮಾಣುಗಳ ಸಮೂಹದ ಮೂಲಕ ಹಾಯ್ದುಹೋಗುವ ಸಮತಲಗಳನ್ನು ಸಹ ನಾವು ರಚಿಸಬಹುದು. |
05:12 | ಇದಕ್ಕಾಗಿ, ಮೊದಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡುವುದರ ಮೂಲಕ 'ಮಿಥೇನ್' ಮಾಡೆಲ್ ನ ಮೇಲಿನ ಗೆರೆಗಳನ್ನು ಡಿಲೀಟ್ ಮಾಡಿ.
“draw off ” (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ. |
05:24 | ಮಿಥೇನ್ ಅಣುವಿನ 1, 2 ಹಾಗೂ 3 ಪರಮಾಣು ಗಳ ಮೂಲಕ ಹಾಯ್ದುಹೋಗುವ ಪ್ರತಿಫಲನದ ಸಮತಲವನ್ನು (reflection plane) ರಚಿಸಲು, |
05:31 | ಕನ್ಸೋಲ್ ನ ಮೇಲೆ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ. |
05:35 | ಕಮಾಂಡ್ ನಲ್ಲಿಯ ಸಂಖ್ಯೆ 300, ಪ್ಲೇನ್ ನ ಅಳತೆಯನ್ನು ಸೂಚಿಸುತ್ತದೆ. ‘Enter’ ಅನ್ನು ಒತ್ತಿ. |
05:41 | ಮಿಥೇನ್ ಅಣುವಿನಲ್ಲಿ, ರಿಫ್ಲೆಕ್ಶನ್ ಪ್ಲೇನ್, 1, 2 ಹಾಗೂ 3 ಪರಮಾಣು ಗಳ ಮೂಲಕ ಹಾಯ್ದುಹೋಗುವುದನ್ನು ಗಮನಿಸಿ. |
05:49 | 1, 4 ಹಾಗೂ 5 ಪರಮಾಣು ಗಳ ಮೂಲಕ ಎರಡನೆಯ ರಿಫ್ಲೆಕ್ಶನ್ ಪ್ಲೇನ್ ಅನ್ನು ರಚಿಸಲು: |
05:55 | ಕನ್ಸೋಲ್ ನಲ್ಲಿ, ಅಪ್-ಆರೋ ಕೀಯನ್ನು ಒತ್ತಿ ಮತ್ತು ಕಮಾಂಡ್ ಅನ್ನು ಹೀಗೆ ಎಡಿಟ್ ಮಾಡಿ. |
06:01 | 'plane1' ಅನ್ನು 'plane2' ಎಂದು, 'atomno2' ಅನ್ನು 4 ಎಂದು ಹಾಗೂ 'atomno3' ಯನ್ನು 5 ಎಂದು ಎಡಿಟ್ ಮಾಡಿ. |
06:12 | ಅಲ್ಲದೇ, ಪ್ಲೇನ್ ನ ಬಣ್ಣವನ್ನು ಬದಲಾಯಿಸಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ: |
06:17 | ';color $plane2 blue' (ಸೆಮಿಕೋಲನ್ ಕಲರ್ ಸ್ಪೇಸ್ ಡಾಲರ್ ಪ್ಲೇನ್2 ಸ್ಪೇಸ್ ಬ್ಲೂ). ‘Enter’ ಅನ್ನು ಒತ್ತಿ. |
06:24 | ಪ್ಯಾನೆಲ್ ನ ಮೇಲೆ, ನಾವು 'ಮಿಥೇನ್' ಅಣುವಿನಲ್ಲಿ ಎರಡು ರಿಫ್ಲೆಕ್ಶನ್ ಪ್ಲೇನ್ ಗಳನ್ನು ನೋಡುತ್ತೇವೆ. |
06:29 | ಜೆ-ಮೊಲ್ ಅನ್ನು ಬಳಸಿ, 'ಮಿಥೇನ್' ಗಾಗಿ 'point group' ವರ್ಗೀಕರಣವನ್ನು ಸಹ ಈ ಕೆಳಗಿನಂತೆ ನಾವು ತೋರಿಸಬಹುದು. |
06:36 | ಪ್ಯಾನೆಲ್ ನ ಮೇಲೆ, ಮಿಥೇನ್ ಅಣುವಿನ ಮೇಲೆ ರಚಿಸಲಾದ ಪ್ಲೇನ್ ಗಳನ್ನು ತೆಗೆದುಹಾಕೋಣ. |
06:41 | ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ: "draw off" (ಡ್ರಾ ಸ್ಪೇಸ್ ಆಫ್). ‘Enter’ ಅನ್ನು ಒತ್ತಿ. |
06:47 | ಮಿಥೇನ್ ಗಾಗಿ ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ಕನ್ಸೋಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ. |
06:54 | 'draw pointgroup' (ಡ್ರಾ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ. |
06:59 | 'ಮಿಥೇನ್' ನ ಸಿಮೆಟ್ರೀ ಎಲಿಮೆಂಟ್ ಗಳನ್ನು, ಪ್ಯಾನೆಲ್ ನ ಮೇಲೆ ತೋರಿಸಿರುವುದನ್ನು ನಾವು ನೋಡುತ್ತೇವೆ. |
07:04 | 'ಮಿಥೇನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಲು, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:
'calculate pointgroup' (ಕ್ಯಾಲ್ಕ್ಯುಲೇಟ್ ಸ್ಪೇಸ್ ಪಾಯಿಂಟ್ ಗ್ರುಪ್). ‘Enter’ ಅನ್ನು ಒತ್ತಿ. |
07:14 | ಮಿಥೇನ್ ಅಣುವಿನ ಪಾಯಿಂಟ್-ಗ್ರುಪ್ ಆಗಿರುವ 'Td' ಯನ್ನು ಕನ್ಸೋಲ್ ನ ಮೇಲೆ ತೋರಿಸಲಾಗಿದೆ. |
07:20 | ಪಾಯಿಂಟ್ ಗ್ರುಪ್ ಅನ್ನು ಮಾಡಿತೋರಿಸಲು, 'allene' ಮತ್ತೊಂದು ಉತ್ತಮ ಉದಾಹರಣೆಯಾಗಿದೆ. |
07:25 | ಪ್ಯಾನೆಲ್ ನ ಮೇಲೆ, 'ಮಾಡೆಲ್ ಕಿಟ್' ಮೆನ್ಯುವನ್ನು ಬಳಸಿ ನಾವು 'ಅಲೀನ್' ನ ಸ್ಟ್ರಕ್ಚರ್ ಅನ್ನು ರಚಿಸಬಹುದು ಅಥವಾ ಇದನ್ನು 'ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್' ನಿಂದ ಡೌನ್ಲೋಡ್ ಸಹ ಮಾಡಬಹುದು. |
07:37 | ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ - 'File' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕೆಳಗೆ, 'Get Mol' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು ಟೆಕ್ಸ್ಟ್-ಬಾಕ್ಸ್ ನಲ್ಲಿ “allene” ಎಂದು ಟೈಪ್ ಮಾಡಿ. 'OK' ಯ ಮೇಲೆ ಕ್ಲಿಕ್ ಮಾಡಿ. |
07:48 | 'ಅಲೀನ್' ಗಾಗಿ, ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ಪ್ರದರ್ಶಿಸಲು: |
07:52 | ಕನ್ಸೋಲ್ ನ ಮೇಲೆ, ಡಾಲರ್ ಪ್ರಾಂಪ್ಟ್ ಇರುವಲ್ಲಿ, |
07:59 | 'draw pointgroup' ಎಂಬ ಕಮಾಂಡ್ ನಿಮಗೆ ಸಿಗುವವರೆಗೆ ಅಪ್-ಆರೋ ಕೀಯನ್ನು ಒತ್ತಿ. ‘Enter’ ಅನ್ನು ಒತ್ತಿ. |
08:02 | ಪ್ಯಾನೆಲ್ ಅನ್ನು ಗಮನಿಸಿ. ನಾವು 'ಅಲೀನ್' (allene) ಗಾಗಿ ಸಾಧ್ಯವಿರುವ ಎಲ್ಲ ಸಿಮೆಟ್ರೀ ಎಲಿಮೆಂಟ್ ಗಳನ್ನು ನೋಡುತ್ತೇವೆ. |
08:09 | 'ಅಲೀನ್' ಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಪಡೆಯಲು - |
08:12 | ಮತ್ತೊಮ್ಮೆ, ಕನ್ಸೋಲ್ ನ ಮೇಲೆ 'calculate pointgroup' ಎಂಬ ಕಮಾಂಡ್ ನಿಮಗೆ ಸಿಗುವವರೆಗೆ ಅಪ್-ಆರೋ ಕೀಯನ್ನು ಒತ್ತಿ. ‘Enter’ ಅನ್ನು ಒತ್ತಿ. |
08:21 | 'ಅಲೀನ್' ನ 'ಪಾಯಿಂಟ್-ಗ್ರುಪ್ ಕ್ಲಾಸಿಫಿಕೇಶನ್', ಅರ್ಥಾತ್ 'D2d' ಯನ್ನು 'ಕನ್ಸೋಲ್' ನ ಮೇಲೆ ತೋರಿಸಲಾಗಿದೆ. |
08:28 | ಹೀಗೆಯೇ, ನಿಮಗೆ ಇಷ್ಟವಾದ ಅಣುಗಳನ್ನು ನೀವು ಡೌನ್ಲೋಡ್ ಮಾಡಬಹುದು ಮತ್ತು ಅವುಗಳ 'ಪಾಯಿಂಟ್-ಗ್ರುಪ್'ಅನ್ನು ಕಂಡುಹಿಡಿಯಬಹುದು. |
08:34 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ: |
08:38 | * 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ಗೆರೆಗಳನ್ನು, ಅರ್ಥಾತ್ C2 ಮತ್ತು C3 ರೊಟೇಶನಲ್ ಆಕ್ಸಿಸ್ ಗಳನ್ನು ಎಳೆಯಲು |
08:45 | * ಆಕ್ಸಿಸ್ ನೊಂದಿಗೆ ಅಣುವನ್ನು ಸ್ಪಿನ್ ಮತ್ತು ರೊಟೇಟ್ ಮಾಡಲು |
08:49 | * 'ಮಿಥೇನ್' ಅಣುವಿನಲ್ಲಿ ಪರಮಾಣುಗಳ ಮೂಲಕ ರಿಫ್ಲೆಕ್ಷನ್ ಪ್ಲೇನ್ ಅನ್ನು ರಚಿಸಲು |
08:54 | * ಮತ್ತು 'ಮಿಥೇನ್' ಹಾಗೂ 'ಅಲೀನ್' ಗಳ ಉದಾಹರಣೆಗಳನ್ನು ಬಳಸಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಮಾಡಿತೋರಿಸಲು ನಾವು ಕಲಿತಿದ್ದೇವೆ. |
09:01 | ಒಂದು ಅಸೈನ್ಮೆಂಟ್ - |
09:02 | 'ಡೈ ಕ್ಲೋರೋ ಮಿಥೇನ್' ನ ಮಾಡೆಲ್ ನಲ್ಲಿ ರಿಫ್ಲೆಕ್ಷನ್-ಪ್ಲೇನ್ ಅನ್ನು ರಚಿಸಿ. |
09:07 | ಮತ್ತು 'ಅಮೋನಿಯಾ' ಹಾಗೂ 'ಬೆನ್ಜೀನ್' ಗಳಿಗಾಗಿ ಪಾಯಿಂಟ್-ಗ್ರುಪ್ ವರ್ಗೀಕರಣವನ್ನು ಕಂಡುಹಿಡಿಯಿರಿ. |
09:12 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
09:15 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:20 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರವನ್ನು ಕೊಡುತ್ತೇವೆ. |
09:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
09:33 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |