Difference between revisions of "PERL/C2/Blocks-in-Perl/Kannada"
From Script | Spoken-Tutorial
Sandhya.np14 (Talk | contribs) |
|||
Line 2: | Line 2: | ||
|'''Time''' | |'''Time''' | ||
|'''Narration''' | |'''Narration''' | ||
− | |||
|- | |- | ||
| 00:01 | | 00:01 | ||
Line 50: | Line 49: | ||
|- | |- | ||
|01:05 | |01:05 | ||
− | |* 'INIT'. | + | |* 'INIT' (ಇನಿಟ್). |
|- | |- | ||
|01:06 | |01:06 | ||
| ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ. | | ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ. | ||
− | |- | + | |- |
|01:10 | |01:10 | ||
| 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. | | 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. | ||
Line 403: | Line 402: | ||
|- | |- | ||
|10:00 | |10:00 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
|- | |- | ||
|10:02 | |10:02 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 15:50, 31 July 2016
Time | Narration |
00:01 | Blocks in Perl ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ಲಭ್ಯವಿರುವ ವಿವಿಧ ಬ್ಲಾಕ್ ಗಳ (blocks) ಬಗ್ಗೆ ಕಲಿಯುವೆವು. |
00:13 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಮತ್ತು Perl 5.14.2 ಗಳನ್ನು ಬಳಸುತ್ತಿದ್ದೇನೆ. |
00:21 | gedit ಟೆಕ್ಸ್ಟ್-ಎಡಿಟರ್ ಅನ್ನು ಸಹ ಬಳಸುತ್ತಿರುವೆನು. |
00:26 | ನೀವು ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:31 | ಪೂರ್ವ ತಯಾರಿ ಎಂದು, ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್ ಮತ್ತು ಕಾಮೆಂಟ್ಸ್’ ಗಳ ಬಗ್ಗೆ ತಿಳಿದಿರಬೇಕು. |
00:38 | Perl (ಪರ್ಲ್) ನಲ್ಲಿ ‘ಡೇಟಾ ಸ್ಟ್ರಕ್ಚರ್’ ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕಾರಿ. |
00:44 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ. |
00:50 | 'Perl', 5 (ಐದು) ವಿಶಿಷ್ಟ ಬ್ಲಾಕ್ ಗಳನ್ನು (blocks) ಒದಗಿಸುತ್ತದೆ. |
00:53 | ಈ ಬ್ಲಾಕ್ ಗಳು, ಪರ್ಲ್ ಪ್ರೊಗ್ರಾಂನ ವಿವಿಧ ಹಂತಗಳಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
00:59 | ಈ ಬ್ಲಾಕ್ ಗಳು ಹೀಗಿವೆ: |
01:01 | * 'BEGIN' |
01:02 | * 'END' |
01:03 | * 'UNITCHECK' |
01:04 | * 'CHECK' |
01:05 | * 'INIT' (ಇನಿಟ್). |
01:06 | ನಾವು 'BEGIN' ಬ್ಲಾಕ್ ಅನ್ನು ತಿಳಿದುಕೊಳ್ಳುವುದರಿಂದ ಪ್ರಾರಂಭಿಸೋಣ. |
01:10 | 'BEGIN' ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. |
01:15 | ಹೀಗಾಗಿ, ಕಂಪೈಲ್ ಮಾಡುವಾಗ ಈ ಬ್ಲಾಕ್ ನ ಒಳಗೆ ಇರುವ ಕೋಡ್, ಮೊದಲು ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. |
01:22 | ಪರ್ಲ್ ಸ್ಕ್ರಿಪ್ಟ್ ನಲ್ಲಿ ನಾವು ಹಲವಾರು 'BEGIN' ಬ್ಲಾಕ್ ಗಳನ್ನು ಹೊಂದಿರಲು ಸಾಧ್ಯವಿದೆ. |
01:26 | ಈ ಬ್ಲಾಕ್ ಗಳು, ಡಿಕ್ಲೇರ್ ಮಾಡಿದ ಅನುಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
01:31 | ಎಂದರೆ, ಮೊದಲು ಡಿಫೈನ್ ಮಾಡಿದ ಬ್ಲಾಕ್ ಮೊದಲು ಎಕ್ಸಿಕ್ಯೂಟ್ ಆಗುತ್ತದೆ. |
01:35 | 'BEGIN' ಬ್ಲಾಕ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ. |
01:40 | ‘BEGIN (ದೊಡ್ಡಕ್ಷರಗಳಲ್ಲಿ) space open curly bracket’ |
01:45 | Enter ಅನ್ನು ಒತ್ತಿ. |
01:47 | ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ |
01:51 | Enter ಅನ್ನು ಒತ್ತಿ. |
01:52 | ಕ್ಲೋಸ್ ಕರ್ಲಿ ಬ್ರಾಕೆಟ್. |
01:55 | ಈಗ, ನಾವು 'BEGIN' ಬ್ಲಾಕ್ ನ ಒಂದು ಉದಾಹರಣೆಯನ್ನು ನೋಡೋಣ. |
01:59 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
02:02 | 'gedit beginBlock dot pl space ampersand' |
02:08 | ಮತ್ತು Enter ಅನ್ನು ಒತ್ತಿ. |
02:10 | ಇದು 'gedit' ನಲ್ಲಿ, 'beginBlock dot pl' ಎಂಬ ಫೈಲನ್ನು ಓಪನ್ ಮಾಡುವುದು. |
02:15 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ. |
02:20 | ನಾನು ಸ್ಕ್ರಿಪ್ಟ್ ನ ಒಳಗೆ ಏನು ಬರೆದಿದ್ದೇನೆ ಎನ್ನುವುದನ್ನು ನೋಡೋಣ. |
02:24 | ಇಲ್ಲಿ ನಾವು, 'BEGIN' ಬ್ಲಾಕ್ ಗಳ ಮೊದಲು ಮತ್ತು ನಂತರ ಸ್ವಲ್ಪ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿದ್ದೇವೆ. |
02:31 | ಹಾಗೆಯೇ, ಪ್ರತಿಯೊಂದು 'BEGIN' ಬ್ಲಾಕ್ ನಲ್ಲಿ ನಾನು ಒಂದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬರೆದಿದ್ದೇನೆ. |
02:37 | 'BEGIN' ಬ್ಲಾಕ್ ಗಳ ನಂತರ ನಾನು ಸೆಮಿಕೋಲನ್ ಅನ್ನು ಕೊಟ್ಟಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. |
02:42 | ಸೆಮಿಕೋಲನ್ ಅನ್ನು ಇಡುವುದರಿಂದ ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿದಾಗ ‘ಸಿಂಟ್ಯಾಕ್ಸ್ ಎರರ್’ ಉಂಟಾಗುವುದು. |
02:49 | ಈಗ, ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ. |
02:53 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
02:58 | 'perl beginBlock dot pl' |
03:01 | ಮತ್ತು Enter ಅನ್ನು ಒತ್ತಿ. |
03:04 | ನೀವು ಟರ್ಮಿನಲ್ ನ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ. |
03:09 | ಮೊದಲನೆಯ 'BEGIN' ಬ್ಲಾಕ್ ನಲ್ಲಿ ಬರೆದ ಸಾಲು, ಮೊದಲು ಪ್ರಿಂಟ್ ಮಾಡಲ್ಪಡುತ್ತದೆ ಎಂಬುದನ್ನು ಗಮನಿಸಿ ಮತ್ತು |
03:16 | ಸ್ಕ್ರಿಪ್ಟ್ ನಲ್ಲಿಯ ಮೊದಲನೆಯ ಪ್ರಿಂಟ್ ಸ್ಟೇಟ್ಮೆಂಟ್, ವಾಸ್ತವದಲ್ಲಿ 'BEGIN' ಬ್ಲಾಕ್ ಸ್ಟೇಟ್ಮೆಂಟ್ ಗಳ ನಂತರ ಪ್ರಿಂಟ್ ಮಾಡಲ್ಪಡುತ್ತದೆ. |
03:25 | 'BEGIN' ಬ್ಲಾಕ್ ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ಅನುಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
03:31 | ಈ ಉದಾಹರಣೆಯಿಂದ |
03:34 | 'BEGIN' ಬ್ಲಾಕ್ ನ ಒಳಗಡೆ ಬರೆದ ಕೋಡ್, ಮೊದಲು ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. |
03:40 | ಪರ್ಲ್ ಸ್ಕ್ರಿಪ್ಟ್ ನಲ್ಲಿ, 'BEGIN' ಬ್ಲಾಕ್ ನ ಸ್ಥಾನ ಎಲ್ಲಿಯೇ ಇದ್ದರೂ ಇದು ಹೀಗೆಯೇ ಆಗಿರುತ್ತದೆ. |
03:46 | 'BEGIN' ಬ್ಲಾಕ್ ಗಳು ಯಾವಾಗಲೂ 'ಫಸ್ಟ್ ಇನ್ ಫಸ್ಟ್ ಔಟ್’ ಪದ್ಧತಿಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
03:52 | ಹೀಗಾಗಿ, ನಿಜವಾದ ಎಕ್ಸಿಕ್ಯೂಶನ್ ಆರಂಭವಾಗುವ ಮೊದಲು, Perl ಸ್ಕ್ರಿಪ್ಟ್ ನ ಒಳಗಡೆ ಫೈಲ್ ಗಳನ್ನು ಸೇರಿಸಲು ಈ 'ಬ್ಲಾಕ್'ಅನ್ನು ಉಪಯೋಗಿಸಲಾಗುತ್ತದೆ. |
04:01 | ಈಗ, ನಾವು 'END' ಬ್ಲಾಕ್ ಅನ್ನು ತಿಳಿದುಕೊಳ್ಳೋಣ. |
04:04 | 'END' ಬ್ಲಾಕ್, ಪರ್ಲ್ ಪ್ರೊಗ್ರಾಂನ ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. |
04:09 | ಪರ್ಲ್ ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿ ಮುಗಿಸಿದ ನಂತರ ಈ ಬ್ಲಾಕ್ ನ ಒಳಗೆ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ. |
04:17 | 'Perl' ಸ್ಕ್ರಿಪ್ಟ್ ನಲ್ಲಿ, ನಾವು ಹಲವು 'END' ಬ್ಲಾಕ್ ಗಳನ್ನು ಹೊಂದಿರಬಹುದು. |
04:21 | ಈ ಬ್ಲಾಕ್ ಗಳು, ಡಿಕ್ಲೇರ್ ಮಾಡಿದ ವಿರುದ್ಧ ಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
04:26 | ಎಂದರೆ, ಕೊನೆಯಲ್ಲಿ ಡಿಫೈನ್ ಮಾಡಿದ್ದು ಮೊದಲು ಎಕ್ಸಿಕ್ಯೂಟ್ (Last define First execute) ಆಗುತ್ತದೆ. |
04:30 | 'END' ಬ್ಲಾಕ್ ಗಾಗಿ ಸಿಂಟ್ಯಾಕ್ಸ್, ಈ ಕೆಳಗಿನಂತಿದೆ: |
04:35 | 'END (ದೊಡ್ಡಕ್ಷರಗಳಲ್ಲಿ) open curly bracket’ |
04:39 | Enter ಅನ್ನು ಒತ್ತಿ. |
04:40 | ಪರ್ಲ್ ಸ್ಕ್ರಿಪ್ಟ್ ನ ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ |
04:45 | Enter ಅನ್ನು ಒತ್ತಿ. |
04:46 | ಕ್ಲೋಸ್ ಕರ್ಲಿ ಬ್ರಾಕೆಟ್. |
04:49 | ಈಗ ನಾವು, 'END' ಬ್ಲಾಕ್ ಗಳ ಒಂದು ಉದಾಹರಣೆಯನ್ನು ನೋಡೋಣ. |
04:53 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
04:56 | 'gedit endBlock dot pl space ampersand' |
05:00 | ಮತ್ತು Enter ಅನ್ನು ಒತ್ತಿ. |
05:03 | ಇದು, 'gedit' ನಲ್ಲಿ, 'endBlock dot pl' ಎಂಬ ಫೈಲನ್ನು ಓಪನ್ ಮಾಡುವುದು. |
05:08 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ. |
05:13 | ನಾನು ಈ ಸ್ಕ್ರಿಪ್ಟ್ ನಲ್ಲಿ ಏನು ಬರೆದಿದ್ದೇನೆ ಎನ್ನುವುದನ್ನು ನೋಡೋಣ. |
05:17 | ಇಲ್ಲಿ, ನಾವು 'END' ಬ್ಲಾಕ್ ಗಳ ಮೊದಲು ಮತ್ತು ನಂತರ ಸ್ವಲ್ಪ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿದ್ದೇವೆ. |
05:23 | ಹಾಗೆಯೇ, ಪ್ರತಿಯೊಂದು ' END' ಬ್ಲಾಕ್ ನಲ್ಲಿ ನಾವು ಒಂದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬರೆದಿದ್ದೇವೆ. |
05:29 | ‘END’ ಬ್ಲಾಕ್ ನ ನಂತರ ನಾನು ಸೆಮಿಕೋಲನ್ ಅನ್ನು ಕೊಟ್ಟಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. |
05:34 | ನಾವು ಸೆಮಿಕೋಲನ್ ಅನ್ನು ಕೊಟ್ಟರೆ, ಕಂಪೈಲ್ ಮಾಡಿದಾಗ ಸಿಂಟ್ಯಾಕ್ಸ್ ಎರರ್ ಉಂಟಾಗುವುದು. |
05:41 | ಈಗ, ಫೈಲನ್ನು ಸೇವ್ ಮಾಡಲು 'Ctrl+s' ಅನ್ನು ಒತ್ತಿ. |
05:45 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
05:50 | 'perl endBlock dot pl' |
05:53 | ಮತ್ತು Enter ಅನ್ನು ಒತ್ತಿ. |
05:55 | ಟರ್ಮಿನಲ್ ನ ಮೇಲೆ ತೋರಿಸಿದಂತೆ ನೀವು ಔಟ್ಪುಟ್ ಅನ್ನು ಪಡೆಯುವಿರಿ. |
06:00 | 'END' ಬ್ಲಾಕ್ ನಲ್ಲಿ ಬರೆದ ಸಾಲು, ಕೊನೆಯಲ್ಲಿ ಪ್ರಿಂಟ್ ಮಾಡಲ್ಪಡುತ್ತದೆ ಎಂಬುದನ್ನು ಗಮನಿಸಿ. |
06:06 | ಸ್ಕ್ರಿಪ್ಟ್ ನಲ್ಲಿಯ ಕೊನೆಯ ‘print’ ಸ್ಟೇಟ್ಮೆಂಟ್, ವಾಸ್ತವದಲ್ಲಿ 'END' ಬ್ಲಾಕ್ ನ ಸ್ಟೇಟ್ಮೆಂಟ್ ಗಳಿಗಿಂತ ಮೊದಲು ಪ್ರಿಂಟ್ ಮಾಡಲ್ಪಡುತ್ತದೆ ಮತ್ತು |
06:13 | 'END' ಬ್ಲಾಕ್ ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ವಿರುದ್ಧ ಕ್ರಮದಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
06:20 | ಈ ಉದಾಹರಣೆಯಿಂದ |
06:23 | 'END' ಬ್ಲಾಕ್ ನ ಒಳಗಡೆ ಬರೆದ ಕೋಡ್, ಕೊನೆಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. |
06:29 | ಪರ್ಲ್ ಸ್ಕ್ರಿಪ್ಟ್ ನಲ್ಲಿ, 'END' ಬ್ಲಾಕ್ ನ ಸ್ಥಾನ ಎಲ್ಲಿಯೇ ಇದ್ದರೂ ಇದು ಹೀಗೆಯೇ ಆಗಿರುತ್ತದೆ ಮತ್ತು |
06:36 | 'END' ಬ್ಲಾಕ್ ಗಳು 'ಲಾಸ್ಟ್ ಇನ್ ಫಸ್ಟ್ ಔಟ್’ ಪದ್ಧತಿಯಲ್ಲಿ ಎಕ್ಸಿಕ್ಯೂಟ್ ಮಾಡಲ್ಪಡುತ್ತವೆ. |
06:41 | ಹೀಗಾಗಿ, ಪ್ರೊಗ್ರಾಂನಿಂದ ಹೊರಗೆ ಬರುವ ಮೊದಲು (exit), ಕ್ರಿಯೇಟ್ ಮಾಡಿದ ಆಬ್ಜೆಕ್ಟ್ ಗಳನ್ನು ನಾಶಗೊಳಿಸಲು 'END' ಬ್ಲಾಕ್ ಅನ್ನು ಉಪಯೋಗಿಸಲಾಗುತ್ತದೆ. |
06:49 | ಹೀಗೆಯೇ, ಪರ್ಲ್, 'UNITCHECK, CHECK' ಮತ್ತು 'INIT' ಬ್ಲಾಕ್ ಗಳನ್ನು ಹೊಂದಿದೆ. |
06:55 | ಡೆವಲಪ್ ಮಾಡುವವರಿಂದ ಈ ಬ್ಲಾಕ್ ಗಳು ವಿರಳವಾಗಿ ಬಳಸಲ್ಪಡುತ್ತವೆ ಮತ್ತು ಇವುಗಳನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರ. |
07:02 | ಆದ್ದರಿಂದ, ನಾನು ಈ ಬ್ಲಾಕ್ ಗಳ ಬಗ್ಗೆ ಸ೦ಕ್ಷಿಪ್ತವಾಗಿ ವಿವರಿಸುವೆನು. |
07:06 | 'UNITCHECK, CHECK' ಮತ್ತು 'INIT' ಬ್ಲಾಕ್ ಗಳು: |
07:10 | * ‘ಮೇನ್ ಪ್ರೊಗ್ರಾಂ’ನ ಕಂಪೈಲೇಶನ್ ಮತ್ತು ಎಕ್ಸಿಕ್ಯೂಶನ್ ಹಂತಗಳ ನಡುವಿನ ಪರಿವರ್ತನೆಯನ್ನು‘ಕ್ಯಾಚ್’ ಮಾಡಲು ಮತ್ತು |
07:18 | * ಕಂಪೈಲೇಶನ್ ನ ನಂತರ ಮತ್ತು ಎಕ್ಸಿಕ್ಯೂಶನ್ ನ ಮೊದಲು ಕೆಲವು ‘ಚೆಕ್’ಗಳನ್ನು ಅಥವಾ ‘ಇನಿಶಿಯಲೈಸೇಶನ್’ ಅನ್ನು ಮಾಡಲು ಉಪಯುಕ್ತವಾಗಿವೆ. |
07:24 | 'UNITCHECK' ಮತ್ತು 'CHECK' ಬ್ಲಾಕ್ ಗಳು 'ಲಾಸ್ಟ್ ಇನ್ ಫಸ್ಟ್ ಔಟ್’ (Last in First out) ಪದ್ಧತಿಯಲ್ಲಿ ರನ್ ಆಗುತ್ತವೆ. |
07:31 | ಆದರೆ 'INIT' ಬ್ಲಾಕ್, 'ಫಸ್ಟ್ ಇನ್ ಫಸ್ಟ್ ಔಟ್' (First In First Out) ಪದ್ಧತಿಯಲ್ಲಿ ರನ್ ಆಗುತ್ತದೆ. |
07:37 | 'UNITCHECK' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
07:41 | ‘UNITCHECK (ದೊಡ್ಡಕ್ಷರಗಳಲ್ಲಿ) space open curly bracket’ |
07:46 | Enter ಅನ್ನು ಒತ್ತಿ. |
07:48 | ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ |
07:50 | Enter ಅನ್ನು ಒತ್ತಿ. |
07:52 | ಕ್ಲೋಸ್ ಕರ್ಲಿ ಬ್ರಾಕೆಟ್ |
07:54 | 'CHECK' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
07:58 | 'CHECK (ದೊಡ್ಡಕ್ಷರಗಳಲ್ಲಿ) space open curly bracket’ |
08:03 | Enter ಅನ್ನು ಒತ್ತಿ. |
08:04 | ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ |
08:07 | Enter ಅನ್ನು ಒತ್ತಿ. |
08:08 | ಕ್ಲೋಸ್ ಕರ್ಲಿ ಬ್ರಾಕೆಟ್. |
08:11 | 'INIT' ಬ್ಲಾಕ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
08:15 | 'INIT (ದೊಡ್ಡಕ್ಷರಗಳಲ್ಲಿ) space open curly bracket’ |
08:20 | Enter ಅನ್ನು ಒತ್ತಿ. |
08:21 | ಇನಿಶಿಯಲೈಸ್ ಮಾಡಬೇಕಾದ ಕೋಡ್ ನ ಭಾಗ |
08:24 | Enter ಅನ್ನು ಒತ್ತಿ. |
08:26 | ಕ್ಲೋಸ್ ಕರ್ಲಿ ಬ್ರಾಕೆಟ್. |
08:28 | ಇದನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ನೀವು ನಿಮ್ಮ ಪರ್ಲ್ ಸ್ಕ್ರಿಪ್ಟ್ ಗಳಲ್ಲಿ, ಈ ಬ್ಲಾಕ್ ಗಳೊಂದಿಗೆ ಪ್ರಯೋಗ ಮಾಡಲು ನಾನು ಶಿಫಾರಸು ಮಾಡುತ್ತೇನೆ. |
08:36 | ಸಂಕ್ಷಿಪ್ತವಾಗಿ, |
08:37 | ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ |
08:40 | ವಿಸ್ತಾರವಾಗಿ BEGIN ಹಾಗೂ END ಬ್ಲಾಕ್ ಗಳನ್ನು ಮತ್ತು |
08:44 | UNITCHECK, CHECK ಹಾಗೂ INIT ಬ್ಲಾಕ್ ಗಳ ಬಗ್ಗೆ ಸ್ವಲ್ಪ ಕಲಿತಿದ್ದೇವೆ. |
08:52 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
08:54 | ಪರ್ಲ್ ಸ್ಕ್ರಿಪ್ಟ್ ನಲ್ಲಿ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ; |
08:58 | ಸ್ಕ್ರಿಪ್ಟನ್ನು ಎಕ್ಸಿಕ್ಯೂಟ್ ಮಾಡಿ ಮತ್ತು ಔಟ್ಪುಟ್ ಅನ್ನು ಗಮನಿಸಿ. |
09:02 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:06 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:09 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:14 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:20 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:24 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
09:32 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
09:37 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:45 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
09:57 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
10:00 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
10:02 | ಧನ್ಯವಾದಗಳು. |