Difference between revisions of "PERL/C2/Hash-in-Perl/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- | 00:01 | '''Perl'''ನಲ್ಲಿ '''Hash''' (ಹ್ಯಾಶ್) ಎನ್ನುವ ಸ್ಪೋಕನ್ ಟ್ಯುಟೋ...") |
|||
(One intermediate revision by one other user not shown) | |||
Line 2: | Line 2: | ||
|'''Time''' | |'''Time''' | ||
|'''Narration''' | |'''Narration''' | ||
− | |||
|- | |- | ||
| 00:01 | | 00:01 | ||
− | | '''Perl'''ನಲ್ಲಿ '''Hash''' (ಹ್ಯಾಶ್) | + | | '''Perl''' ನಲ್ಲಿ '''Hash''' (ಹ್ಯಾಶ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:05 | | 00:05 | ||
Line 11: | Line 10: | ||
|- | |- | ||
|00:09 | |00:09 | ||
− | | | + | | ಪರ್ಲ್ ನಲ್ಲಿ Hash ಮತ್ತು |
|- | |- | ||
|00:11 | |00:11 | ||
Line 38: | Line 37: | ||
|- | |- | ||
|00:46 | |00:46 | ||
− | | ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು | + | | ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ. |
|- | |- | ||
|00:52 | |00:52 | ||
Line 44: | Line 43: | ||
|- | |- | ||
|00:56 | |00:56 | ||
− | |ಇದು ಒಂದು 'ಕೀ/ವ್ಯಾಲ್ಯೂ' ಜೋಡಿಯ ಡೇಟಾ ಸ್ಟ್ರಕ್ಚರ್ ಆಗಿದೆ. | + | |ಇದು ಒಂದು 'ಕೀ/ವ್ಯಾಲ್ಯೂ' ಜೋಡಿಯ ಡೇಟಾ-ಸ್ಟ್ರಕ್ಚರ್ ಆಗಿದೆ. |
|- | |- | ||
| 00:59 | | 00:59 | ||
Line 50: | Line 49: | ||
|- | |- | ||
|01:01 | |01:01 | ||
− | | ಆದಾಗ್ಯೂ, 'ಹ್ಯಾಶ್', ನಕಲು | + | | ಆದಾಗ್ಯೂ, 'ಹ್ಯಾಶ್', ನಕಲು ವ್ಯಾಲ್ಯೂಗಳನ್ನು ಹೊಂದಿರಬಹುದು. |
|- | |- | ||
|01:05 | |01:05 | ||
Line 57: | Line 56: | ||
|01:08 | |01:08 | ||
| 'ಕೀ'ಯ ವ್ಯಾಲ್ಯೂಅನ್ನು ಹ್ಯಾಶ್ ನಿಂದ ಹೇಗೆ ಪಡೆಯುವುದೆಂದು ಈಗ ನಾವು ನೋಡೋಣ. | | 'ಕೀ'ಯ ವ್ಯಾಲ್ಯೂಅನ್ನು ಹ್ಯಾಶ್ ನಿಂದ ಹೇಗೆ ಪಡೆಯುವುದೆಂದು ಈಗ ನಾವು ನೋಡೋಣ. | ||
− | |- | + | |- |
|01:12 | |01:12 | ||
| 'ಕೀ'ಯ ವ್ಯಾಲ್ಯೂಅನ್ನು ಆಕ್ಸೆಸ್ ಮಾಡುವ ಸಿಂಟ್ಯಾಕ್ಸ್ ಹೀಗಿದೆ. | | 'ಕೀ'ಯ ವ್ಯಾಲ್ಯೂಅನ್ನು ಆಕ್ಸೆಸ್ ಮಾಡುವ ಸಿಂಟ್ಯಾಕ್ಸ್ ಹೀಗಿದೆ. | ||
Line 74: | Line 73: | ||
|- | |- | ||
|01:42 | |01:42 | ||
− | | | + | | ಪರ್ಲ್ ನಲ್ಲಿ ಹ್ಯಾಶ್ ಅನ್ನು ಪರ್ಸೆಂಟೇಜ್ (%)''' ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. |
|- | |- | ||
| 01:47 | | 01:47 | ||
Line 171: | Line 170: | ||
|04:07 | |04:07 | ||
|ಹೀಗೆಯೇ, ನಾವು ಹ್ಯಾಶ್ ನ ವ್ಯಾಲ್ಯೂಗಳನ್ನು ಈ ರೀತಿ ‘ಸಾರ್ಟ್’ ಮಾಡಬಹುದು: | |ಹೀಗೆಯೇ, ನಾವು ಹ್ಯಾಶ್ ನ ವ್ಯಾಲ್ಯೂಗಳನ್ನು ಈ ರೀತಿ ‘ಸಾರ್ಟ್’ ಮಾಡಬಹುದು: | ||
− | |- | + | |- |
|04:11 | |04:11 | ||
| 'sort open bracket values percentage hashName close bracket semicolon'. | | 'sort open bracket values percentage hashName close bracket semicolon'. | ||
Line 198: | Line 197: | ||
|04:59 | |04:59 | ||
|’sort’ ಕ್ರಿಯೆಯನ್ನು ನ್ಯೂಮೆರಿಕ್(ಸಂಖ್ಯಾ) ಕೀಗಳ ಮತ್ತು/ಅಥವಾ ವ್ಯಾಲ್ಯೂಗಳ ಮೇಲೆ ಸಹ ಮಾಡಬಹುದು. | |’sort’ ಕ್ರಿಯೆಯನ್ನು ನ್ಯೂಮೆರಿಕ್(ಸಂಖ್ಯಾ) ಕೀಗಳ ಮತ್ತು/ಅಥವಾ ವ್ಯಾಲ್ಯೂಗಳ ಮೇಲೆ ಸಹ ಮಾಡಬಹುದು. | ||
− | |- | + | |- |
|05:05 | |05:05 | ||
| ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ಗೆ ಬದಲಾಯಿಸಿ. | | ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ಗೆ ಬದಲಾಯಿಸಿ. | ||
Line 212: | Line 211: | ||
|- | |- | ||
| 05:27 | | 05:27 | ||
− | | ಎಲ್ಲ 'ಹ್ಯಾಶ್ | + | | ಎಲ್ಲ 'ಹ್ಯಾಶ್ ಕೀ'ಗಳು ಮತ್ತು 'ವ್ಯಾಲ್ಯೂ'ಗಳನ್ನು ಪಡೆಯಲು, PERL, ಇನ್-ಬಿಲ್ಟ್ ಫಂಕ್ಷನ್ ಅನ್ನು ಒದಗಿಸುತ್ತದೆ. |
|- | |- | ||
| 05:34 | | 05:34 | ||
− | | 'ಹ್ಯಾಶ್' ನ ಎಲ್ಲ ‘ಕೀ’ಗಳನ್ನು ಪುನಃ ಪಡೆದುಕೊಳ್ಳಲು, 'keys()' ಎಂಬ ಫಂಕ್ಷನ್ ಅನ್ನು ಬಳಸಲಾಗುತ್ತದೆ. | + | | 'ಹ್ಯಾಶ್'ನ ಎಲ್ಲ ‘ಕೀ’ಗಳನ್ನು ಪುನಃ ಪಡೆದುಕೊಳ್ಳಲು, 'keys()' ಎಂಬ ಫಂಕ್ಷನ್ ಅನ್ನು ಬಳಸಲಾಗುತ್ತದೆ. |
|- | |- | ||
|05:40 | |05:40 | ||
Line 248: | Line 247: | ||
|- | |- | ||
| 06:36 | | 06:36 | ||
− | | 'each()' ಫಂಕ್ಷನ್ ನಿಂದ ಹಿಂದಿರುಗಿಸಲ್ಪಟ್ಟ | + | | 'each()' ಫಂಕ್ಷನ್ ನಿಂದ ಹಿಂದಿರುಗಿಸಲ್ಪಟ್ಟ ಹ್ಯಾಶ್ ನ ಪ್ರತಿಯೊಂದು 'ಕೀ/ವ್ಯಾಲ್ಯೂ' ಜೋಡಿಯ ಮೇಲೆ ಇದು ಇಟರೇಟ್ ಮಾಡುವುದು. |
|- | |- | ||
|06:43 | |06:43 | ||
Line 269: | Line 268: | ||
|- | |- | ||
|07:10 | |07:10 | ||
− | | ನಾವು 'foreach' ಲೂಪ್ ಅನ್ನು ಹ್ಯಾಶ್ ನ ಪ್ರತಿಯೊಂದು 'ಕೀ' ಯ ಮೇಲೆ ಇಟರೇಟ್ ಮಾಡಲು, | + | | ನಾವು 'foreach' ಲೂಪ್ ಅನ್ನು, ಹ್ಯಾಶ್ ನ ಪ್ರತಿಯೊಂದು 'ಕೀ' ಯ ಮೇಲೆ ಇಟರೇಟ್ ಮಾಡಲು, |
|- | |- | ||
|07:15 | |07:15 | ||
Line 281: | Line 280: | ||
|- | |- | ||
|07:32 | |07:32 | ||
− | |ಆಮೇಲೆ, ಅದು ಆ '$variable' ಅನ್ನು | + | |ಆಮೇಲೆ, ಅದು ಆ '$variable' ಅನ್ನು ವ್ಯಾಲ್ಯೂಅನ್ನು ಪಡೆಯಲು ಅಥವಾ ಕೆಲವು ಕ್ರಿಯೆಗಳನ್ನು ಮಾಡಲು ಬಳಸುವುದು. |
|- | |- | ||
|07:40 | |07:40 | ||
Line 287: | Line 286: | ||
|- | |- | ||
|07:47 | |07:47 | ||
− | | ಸ್ಯಾಂಪಲ್ ಪ್ರೊಗ್ರಾಂಅನ್ನು ನಾವು ನೋಡುವೆವು. | + | | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನಾವು ನೋಡುವೆವು. |
|- | |- | ||
|07:49 | |07:49 | ||
Line 293: | Line 292: | ||
|- | |- | ||
|07:55 | |07:55 | ||
− | | ಈ ಕೆಳಗಿನ ಕೋಡ್ ನ ಭಾಗವನ್ನು, ಇಲ್ಲಿ ತೋರಿಸಿದಂತೆ | + | | ಈ ಕೆಳಗಿನ ಕೋಡ್ ನ ಭಾಗವನ್ನು, ಇಲ್ಲಿ ತೋರಿಸಿದಂತೆ ನಿಮ್ಮ 'loopingOverHash dot pl' ನಲ್ಲಿ ಟೈಪ್ ಮಾಡಿ. |
|- | |- | ||
|08:02 | |08:02 | ||
Line 299: | Line 298: | ||
|- | |- | ||
|08:07 | |08:07 | ||
− | | ಇಲ್ಲಿ, | + | | ಇಲ್ಲಿ, ಈ ಸಂದರ್ಭದಲ್ಲಿ - |
|- | |- | ||
|08:09 | |08:09 | ||
Line 320: | Line 319: | ||
|- | |- | ||
|08:41 | |08:41 | ||
− | |ಆಮೇಲೆ, ಟರ್ಮಿನಲ್’ಗೆ ಬದಲಾಯಿಸಿ ಮತ್ತು | + | |ಆಮೇಲೆ, ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ. |
|- | |- | ||
|08:46 | |08:46 | ||
Line 336: | Line 335: | ||
|08:59 | |08:59 | ||
| ಈ ಟ್ಯುಟೋರಿಯಲ್ ನಲ್ಲಿ, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ, | | ಈ ಟ್ಯುಟೋರಿಯಲ್ ನಲ್ಲಿ, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ, | ||
− | |- | + | |- |
|09:01 | |09:01 | ||
| PERL ನಲ್ಲಿ ಹ್ಯಾಶ್ ಮತ್ತು | | PERL ನಲ್ಲಿ ಹ್ಯಾಶ್ ಮತ್ತು | ||
Line 350: | Line 349: | ||
|- | |- | ||
|09:11 | |09:11 | ||
− | | ‘student name’ ಅನ್ನು' ಕೀ' ಎಂದು | + | | ‘student name’ ಅನ್ನು 'ಕೀ' ಎಂದು |
|- | |- | ||
|09:15 | |09:15 | ||
Line 394: | Line 393: | ||
|- | |- | ||
|10:30 | |10:30 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
|- | |- | ||
|10:33 | |10:33 | ||
| ವಂದನೆಗಳು. | | ವಂದನೆಗಳು. | ||
|} | |} |
Latest revision as of 15:49, 31 July 2016
Time | Narration |
00:01 | Perl ನಲ್ಲಿ Hash (ಹ್ಯಾಶ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಪರ್ಲ್ ನಲ್ಲಿ Hash ಮತ್ತು |
00:11 | ಹ್ಯಾಶ್ ನ (Hash) ಎಲಿಮೆಂಟ್ ಅನ್ನು ಅಕ್ಸೆಸ್ ಮಾಡುವುದರ ಬಗ್ಗೆ ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಗಾಗಿ ನಾನು, |
00:16 | * Ubuntu Linux 12.04 ಆಪರೇಟಿಂಗ್ ಸಿಸ್ಟಂ |
00:21 | * Perl 5.14.2 ಹಾಗೂ |
00:24 | * gedit ‘ಟೆಕ್ಸ್ಟ್ ಎಡಿಟರ್’ ಇವುಗಳನ್ನು ಬಳಸುತ್ತಿದ್ದೇನೆ. |
00:26 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್ ಮತ್ತು ಡೇಟಾ ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರಬೇಕು. |
00:38 | ‘ಕಾಮೆಂಟ್’ ಗಳು, ‘ಲೂಪ್’ ಗಳು, ‘ಕಂಡಿಶನಲ್ ಸ್ಟೇಟ್ಮೆಂಟ್’ ಗಳು ಮತ್ತು ‘ಅರೇ’ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕರ. |
00:46 | ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ. |
00:52 | ಹ್ಯಾಶ್, ಡೇಟಾದ ಒಂದು ಅವ್ಯವಸ್ಥಿತ ಸಂಗ್ರಹವಾಗಿದೆ. |
00:56 | ಇದು ಒಂದು 'ಕೀ/ವ್ಯಾಲ್ಯೂ' ಜೋಡಿಯ ಡೇಟಾ-ಸ್ಟ್ರಕ್ಚರ್ ಆಗಿದೆ. |
00:59 | 'ಹ್ಯಾಶ್ ಕೀ’ಗಳು ಏಕಮಾತ್ರ ಆಗಿರುತ್ತವೆ. |
01:01 | ಆದಾಗ್ಯೂ, 'ಹ್ಯಾಶ್', ನಕಲು ವ್ಯಾಲ್ಯೂಗಳನ್ನು ಹೊಂದಿರಬಹುದು. |
01:05 | ಇದು 'ಹ್ಯಾಶ್' ನ ಡಿಕ್ಲೆರೇಶನ್ ಆಗಿದೆ. |
01:08 | 'ಕೀ'ಯ ವ್ಯಾಲ್ಯೂಅನ್ನು ಹ್ಯಾಶ್ ನಿಂದ ಹೇಗೆ ಪಡೆಯುವುದೆಂದು ಈಗ ನಾವು ನೋಡೋಣ. |
01:12 | 'ಕೀ'ಯ ವ್ಯಾಲ್ಯೂಅನ್ನು ಆಕ್ಸೆಸ್ ಮಾಡುವ ಸಿಂಟ್ಯಾಕ್ಸ್ ಹೀಗಿದೆ. |
01:17 | 'dollar hashName open curly bracket single quote keyName single quote close curly bracket'. |
01:26 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಹ್ಯಾಶ್ ಅನ್ನು ನಾವು ತಿಳಿದುಕೊಳ್ಳೋಣ. |
01:31 | 'gedit' ನಲ್ಲಿ, 'perlHash dot pl' ಎಂಬ ಫೈಲ್ ನಲ್ಲಿ ನಾನು ಈಗಾಗಲೇ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
01:37 | ನಿಮ್ಮ 'perlHash dot pl' ಫೈಲ್ ನಲ್ಲಿ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ. |
01:42 | ಪರ್ಲ್ ನಲ್ಲಿ ಹ್ಯಾಶ್ ಅನ್ನು ಪರ್ಸೆಂಟೇಜ್ (%) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. |
01:47 | ಇವು ಹ್ಯಾಶ್ ನ ಕೀಗಳಾಗಿವೆ |
01:49 | ಮತ್ತು ಇವು ಹ್ಯಾಶ್ ನ ವ್ಯಾಲ್ಯೂಗಳಾಗಿವೆ. |
01:53 | ಸೂಚನೆ: ಹ್ಯಾಶ್ ನ ‘ಕೀ’ ಯನ್ನು ಅಕ್ಸೆಸ್ ಮಾಡಲು, ಡಾಲರ್ ಚಿಹ್ನೆಯನ್ನು ಬಳಸಬೇಕಾಗುತ್ತದೆ. |
01:59 | ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ. |
02:02 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಹೀಗೆ ಟೈಪ್ ಮಾಡಿ: |
02:08 | 'perl perlHash dot pl' |
02:11 | ಮತ್ತು Enter ಅನ್ನು ಒತ್ತಿ. |
02:14 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
02:19 | ಈಗ ನಾವು, ಹ್ಯಾಶ್ ಗೆ ‘ಕೀ’ಗಳನ್ನು ಸೇರಿಸುವುದು (add) ಮತ್ತು ತೆಗೆದುಹಾಕುವುದನ್ನು (delete) ನೋಡೋಣ. |
02:24 | ಇವುಗಳ ಸಿಂಟ್ಯಾಕ್ಸ್ ಹೀಗಿದೆ: |
02:26 | * ಕೀ ಯನ್ನು ಸೇರಿಸಲು: 'dollar hashName open curly bracket |
02:30 | single quote KeyName single quote |
02:34 | close curly bracket equal to $value semicolon'. |
02:40 | * ಕೀಯನ್ನು ತೆಗೆದುಹಾಕಲು: 'delete dollar hashName open curly bracket |
02:46 | single quote KeyName single quote close curly bracket semicolon. |
02:53 | ಈಗ, ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿಯೋಣ. |
02:58 | ನಾನು ಈಗಾಗಲೇ 'hashKeyOperations dot pl' ಎಂಬ ಫೈಲ್ ನಲ್ಲಿ, ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
03:05 | ಇದು ಹ್ಯಾಶ್ ನ ಡಿಕ್ಲೇರೇಶನ್ ಆಗಿದೆ. |
03:08 | ನಾವು ಈ ಹ್ಯಾಶ್ ಗೆ 'ಕೀ'ಗಳನ್ನು ಸೇರಿಸುತ್ತಿದ್ದೇವೆ ಮತ್ತು ತೆಗೆದುಹಾಕುತ್ತಿದ್ದೇವೆ. |
03:13 | ಇಲ್ಲಿ ನಾವು, ಈಗಾಗಲೇ ಕ್ರಿಯೇಟ್ ಮಾಡಲಾದ 'ಹ್ಯಾಶ್ ಗೆ ಒಂದು 'ಕೀ'ಯನ್ನು ಸೇರಿಸುತ್ತಿದ್ದೇವೆ. |
03:18 | ಇದು, ಒಂದು ವೇರಿಯೆಬಲ್ ಗೆ ವ್ಯಾಲ್ಯೂಅನ್ನು ಅಸೈನ್ ಮಾಡಿದಂತೆ. |
03:23 | 'ಕೀ'ಯನ್ನು ತೆಗೆದುಹಾಕಲು, 'delete' ಕೀವರ್ಡ್ ಅನ್ನು ಬಳಸಲಾಗುತ್ತದೆ. |
03:27 | 'ಕೀ'ಯನ್ನು ತೆಗೆದುಹಾಕಲು, ನಮಗೆ ಅದನ್ನು ರವಾನಿಸಬೇಕಾಗುತ್ತದೆ (pass). |
03:31 | ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ. |
03:35 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ. |
03:40 | ' perl hashKeyOperations dot pl' |
03:44 | ಮತ್ತು Enter ಅನ್ನು ಒತ್ತಿ. |
03:47 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು. |
03:52 | ಹ್ಯಾಶ್ ‘ಕೀ’ಗಳು ಮತ್ತು ‘ವ್ಯಾಲ್ಯೂ’ಗಳನ್ನು ‘ಸಾರ್ಟ್’ (sort) ಮಾಡುವುದನ್ನು ನಾವು ನೋಡೋಣ. |
03:57 | 'ಕೀ'ಗಳನ್ನು ‘ಸಾರ್ಟ್’ ಮಾಡಲು, ಸಿಂಟ್ಯಾಕ್ಸ್ ಹೀಗಿದೆ: |
04:00 | 'sort open bracket keys percentage hashName close bracket semicolon'. |
04:07 | ಹೀಗೆಯೇ, ನಾವು ಹ್ಯಾಶ್ ನ ವ್ಯಾಲ್ಯೂಗಳನ್ನು ಈ ರೀತಿ ‘ಸಾರ್ಟ್’ ಮಾಡಬಹುದು: |
04:11 | 'sort open bracket values percentage hashName close bracket semicolon'. |
04:18 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ‘ಸಾರ್ಟ್’ (sort) ಮಾಡುವ ಕ್ರಮವನ್ನು ನಾವು ತಿಳಿದುಕೊಳ್ಳೋಣ. |
04:24 | ನಾನು 'gedit' ನಲ್ಲಿ, 'sortHash dot pl' ಗೆ ಬದಲಾಯಿಸುತ್ತೇನೆ. |
04:30 | ಸ್ಕ್ರೀನ್ ಮೇಲೆ ತೋರಿಸಿದಂತೆ ನಿಮ್ಮ 'sortHash dot pl' ಫೈಲ್ ನಲ್ಲಿ ಕೋಡನ್ನು ಟೈಪ್ ಮಾಡಿ. |
04:36 | ಇಲ್ಲಿ, ನಾವು 'address'ನ 'ಹ್ಯಾಶ್'ಅನ್ನು ಡಿಕ್ಲೇರ್ ಮಾಡಿದ್ದೇವೆ. |
04:41 | ಇಲ್ಲಿ, 'ಕೀ'ಗಳನ್ನು ‘ಸಾರ್ಟ್’ (sort) ಮಾಡಲು, ನಾವು 'sort' ಎಂಬ ಇನ್-ಬಿಲ್ಟ್ ಫಂಕ್ಷನ್ ಜೊತೆಗೆ 'keys' ಎಂಬ ಫಂಕ್ಷನ್ ಅನ್ನು ಬಳಸಿದ್ದೇವೆ. |
04:49 | ಇದು ಹ್ಯಾಶ್ ಕೀಗಳನ್ನು ವರ್ಣಮಾಲೆಯ ಕ್ರಮದಲ್ಲಿ ‘ಸಾರ್ಟ್’ ಮಾಡುವುದು. |
04:54 | ಹೀಗೆಯೇ, ನಾವು 'sort' ಫಂಕ್ಷನ್ ಅನ್ನು ಹ್ಯಾಶ್ ನ 'ವ್ಯಾಲ್ಯೂ'ಗಳ ಮೇಲೆ ಬಳಸಬಹುದು. |
04:59 | ’sort’ ಕ್ರಿಯೆಯನ್ನು ನ್ಯೂಮೆರಿಕ್(ಸಂಖ್ಯಾ) ಕೀಗಳ ಮತ್ತು/ಅಥವಾ ವ್ಯಾಲ್ಯೂಗಳ ಮೇಲೆ ಸಹ ಮಾಡಬಹುದು. |
05:05 | ಫೈಲನ್ನು ಸೇವ್ ಮಾಡಿ ಮತ್ತು ‘ಟರ್ಮಿನಲ್’ಗೆ ಬದಲಾಯಿಸಿ. |
05:09 | ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ: 'perl sortHash dot pl' ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
05:17 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು. |
05:22 | ಈಗ, ಹ್ಯಾಶ್ ನ ಎಲ್ಲ 'ಕೀ'ಗಳು ಮತ್ತು ವ್ಯಾಲ್ಯೂಗಳನ್ನು ಹೇಗೆ ಪಡೆಯುವುದೆಂದು ನಾವು ನೋಡೋಣ. |
05:27 | ಎಲ್ಲ 'ಹ್ಯಾಶ್ ಕೀ'ಗಳು ಮತ್ತು 'ವ್ಯಾಲ್ಯೂ'ಗಳನ್ನು ಪಡೆಯಲು, PERL, ಇನ್-ಬಿಲ್ಟ್ ಫಂಕ್ಷನ್ ಅನ್ನು ಒದಗಿಸುತ್ತದೆ. |
05:34 | 'ಹ್ಯಾಶ್'ನ ಎಲ್ಲ ‘ಕೀ’ಗಳನ್ನು ಪುನಃ ಪಡೆದುಕೊಳ್ಳಲು, 'keys()' ಎಂಬ ಫಂಕ್ಷನ್ ಅನ್ನು ಬಳಸಲಾಗುತ್ತದೆ. |
05:40 | 'values()' ಎಂಬ ಫಂಕ್ಷನ್, ಎಲ್ಲ 'ಕೀ'ಗಳ 'ವ್ಯಾಲ್ಯೂ'ಗಳನ್ನು ಹಿಂದಿರುಗಿಸುತ್ತದೆ ಆದರೆ |
05:46 | 'each()' ಎಂಬ ಫಂಕ್ಷನ್, 'ಹ್ಯಾಶ್'ನಲ್ಲಿ ಇಟರೇಟ್ ಮಾಡುತ್ತದೆ ಮತ್ತು 'ಹ್ಯಾಶ್'ನಿಂದ 'ಕೀ/ವ್ಯಾಲ್ಯೂ' ಜೋಡಿಯನ್ನು ಹಿಂದಿರುಗಿಸುತ್ತದೆ. |
05:53 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ನಾವು ಇವುಗಳನ್ನು ತಿಳಿದುಕೊಳ್ಳೋಣ. |
05:57 | ಇದಕ್ಕಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕ್ರಿಯೇಟ್ ಮಾಡಿದ 'perlHash dot pl' ಸ್ಕ್ರಿಪ್ಟ್ ಅನ್ನು ಬಳಸುವೆವು. |
06:07 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
06:12 | ಈಗ ನಾವು ಕೋಡನ್ನು ತಿಳಿದುಕೊಳ್ಳೋಣ. |
06:15 | ಹ್ಯಾಶ್ ನ ಮೇಲೆ 'keys()' ಫಂಕ್ಷನ್, 'ಹ್ಯಾಶ್' ನ ಎಲ್ಲ 'ಕೀ'ಗಳನ್ನು ಒಳಗೊಂಡಿರುವ ಒಂದು ‘ಅರೇ’ಯನ್ನು ಹಿಂದಿರುಗಿಸುತ್ತದೆ. |
06:22 | ಹ್ಯಾಶ್ ನ ಮೇಲೆ 'values()' ಫಂಕ್ಷನ್, ಹ್ಯಾಶ್ ನ ಎಲ್ಲ 'ಕೀ'ಗಳಿಗಾಗಿ, ವ್ಯಾಲ್ಯೂಗಳ ಒಂದು ‘ಅರೇ’ಯನ್ನು ಹಿಂದಿರುಗಿಸುತ್ತದೆ. |
06:30 | 'each()' ಎಂಬ ಫಂಕ್ಷನ್, ' ಕೀ/ವ್ಯಾಲ್ಯೂ' ಜೋಡಿಯನ್ನು ಹಿಂದಿರುಗಿಸುತ್ತದೆ. |
06:34 | ಇಲ್ಲಿ, ನಾವು 'while' ಲೂಪನ್ನು ಬಳಸಿದ್ದೇವೆ. |
06:36 | 'each()' ಫಂಕ್ಷನ್ ನಿಂದ ಹಿಂದಿರುಗಿಸಲ್ಪಟ್ಟ ಹ್ಯಾಶ್ ನ ಪ್ರತಿಯೊಂದು 'ಕೀ/ವ್ಯಾಲ್ಯೂ' ಜೋಡಿಯ ಮೇಲೆ ಇದು ಇಟರೇಟ್ ಮಾಡುವುದು. |
06:43 | ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ. |
06:48 | ಈಗ, ‘ಟರ್ಮಿನಲ್’ನ ಮೇಲೆ ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
06:53 | 'perl perlHash dot pl' |
06:58 | ಮತ್ತು Enter ಅನ್ನು ಒತ್ತಿ. |
07:01 | ಈ ಕೆಳಗಿನ ಔಟ್ಪುಟ್, ಟರ್ಮಿನಲ್ ನ ಮೇಲೆ ಕಾಣಿಸಿಕೊಳ್ಳುವುದು. |
07:05 | ಈಗ, ಹ್ಯಾಶ್ ನ ಮೇಲೆ ಲೂಪಿಂಗ್ ಮಾಡುವ ಬೇರೆ ಕೆಲವು ವಿಧಾನಗಳನ್ನು ನಾವು ನೋಡೋಣ. |
07:10 | ನಾವು 'foreach' ಲೂಪ್ ಅನ್ನು, ಹ್ಯಾಶ್ ನ ಪ್ರತಿಯೊಂದು 'ಕೀ' ಯ ಮೇಲೆ ಇಟರೇಟ್ ಮಾಡಲು, |
07:15 | ಆಮೇಲೆ ಕೀ ಯ ವ್ಯಾಲ್ಯೂ ದ ಮೇಲೆ ಹಲವು ಕ್ರಿಯೆಗಳನ್ನು ಮಾಡಲು ಬಳಸಬಹುದು. |
07:20 | ಸಿಂಟ್ಯಾಕ್ಸ್, ಸ್ಕ್ರೀನ್ ಮೇಲೆ ತೋರಿಸಿದಂತೆ ಇದೆ. |
07:24 | ಇಲ್ಲಿ, 'foreach' ಲೂಪ್ ನ ಪ್ರತಿಯೊಂದು ಇಟರೇಶನ್, ಹ್ಯಾಶ್ ನಿಂದ '$variable' ಗೆ 'ಕೀ'ಯನ್ನು ಅಸೈನ್ ಮಾಡುವುದು. |
07:32 | ಆಮೇಲೆ, ಅದು ಆ '$variable' ಅನ್ನು ವ್ಯಾಲ್ಯೂಅನ್ನು ಪಡೆಯಲು ಅಥವಾ ಕೆಲವು ಕ್ರಿಯೆಗಳನ್ನು ಮಾಡಲು ಬಳಸುವುದು. |
07:40 | ಹೀಗೆಯೇ ನಾವು, ಸ್ಕ್ರೀನ್ ಮೇಲೆ ತೋರಿಸಿದಂತೆ ಹ್ಯಾಶ್ ವ್ಯಾಲ್ಯೂಗಳ ಮೇಲೆ ಲೂಪ್ ಮಾಡಬಹುದು. |
07:47 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನಾವು ನೋಡುವೆವು. |
07:49 | ಆದ್ದರಿಂದ, ನಾನು 'gedit' ನಲ್ಲಿ 'loopingOverHash dot pl' ಗೆ ಬದಲಾಯಿಸುತ್ತೇನೆ. |
07:55 | ಈ ಕೆಳಗಿನ ಕೋಡ್ ನ ಭಾಗವನ್ನು, ಇಲ್ಲಿ ತೋರಿಸಿದಂತೆ ನಿಮ್ಮ 'loopingOverHash dot pl' ನಲ್ಲಿ ಟೈಪ್ ಮಾಡಿ. |
08:02 | ಕೋಡ್ ನ ಈ ಭಾಗವು ಹ್ಯಾಶ್ ನ ಒಂದೇ ಒಂದು 'ಕೀ'ಯನ್ನು ರಿಟರ್ನ್ ಮಾಡುತ್ತದೆ. |
08:07 | ಇಲ್ಲಿ, ಈ ಸಂದರ್ಭದಲ್ಲಿ - |
08:09 | ಮೊದಲ ಸಲ 'ಡಾಲರ್ key' ($key), 'Department' ಅನ್ನು ಕೀ ಎಂದು ಒಳಗೊಂಡಿರುತ್ತದೆ. |
08:15 | 'foreach' ನ ಮುಂದಿನ ಇಟರೇಶನ್ ನಲ್ಲಿ, 'Name' ಎಂಬ ಕೀ ಯನ್ನು ಹಿಂದಿರುಗಿಸಲಾಗುವುದು (ರಿಟರ್ನ್). |
08:21 | ಸೂಚನೆ: ಹ್ಯಾಶ್, ಡೇಟಾದ ಒಂದು ಅವ್ಯವಸ್ಥಿತ ಸಂಗ್ರಹ ಆಗಿದೆ. |
08:26 | ಹೀಗಾಗಿ, ರಿಟರ್ನ್ ಮಾಡಲಾದ 'ಕೀ'ಗಳು, ಹ್ಯಾಶ್ ಅನ್ನು ಕ್ರಿಯೇಟ್ ಮಾಡುವಾಗ ಡಿಫೈನ್ ಮಾಡಿದ ಅನುಕ್ರಮದಲ್ಲಿ ಇರುವದಿಲ್ಲ. |
08:33 | ವ್ಯಾಲ್ಯೂಗಳ ಮೇಲೆ ಲೂಪ್, ಇದೇ ರೀತಿ ಕೆಲಸ ಮಾಡುತ್ತದೆ. |
08:38 | ಫೈಲನ್ನು ಸೇವ್ ಮಾಡಲು ‘Ctrl + S’ ಒತ್ತಿ. |
08:41 | ಆಮೇಲೆ, ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ. |
08:46 | ' perl loopingOverHash dot pl' |
08:50 | ಮತ್ತು Enter ಅನ್ನು ಒತ್ತಿ. |
08:53 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
08:58 | ಸಂಕ್ಷಿಪ್ತವಾಗಿ, |
08:59 | ಈ ಟ್ಯುಟೋರಿಯಲ್ ನಲ್ಲಿ, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ, |
09:01 | PERL ನಲ್ಲಿ ಹ್ಯಾಶ್ ಮತ್ತು |
09:03 | 'ಹ್ಯಾಶ್'ನ ಎಲಿಮೆಂಟ್ ಗಳನ್ನು ಆಕ್ಸೆಸ್ ಮಾಡುವುದನ್ನು |
09:05 | ನಾವು ಕಲಿತಿದ್ದೇವೆ. |
09:08 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
09:11 | ‘student name’ ಅನ್ನು 'ಕೀ' ಎಂದು |
09:15 | ಮತ್ತು ಅವನ/ಅವಳ ‘percentage’ ಅನ್ನು (ಶೇಕಡಾ ಅಂಕಗಳನ್ನು) 'ವ್ಯಾಲ್ಯೂ' ಎಂದು ಹೊಂದಿರುವ ಹ್ಯಾಶ್ ಒಂದನ್ನು ಡಿಕ್ಲೇರ್ ಮಾಡಿ. |
09:18 | 'ಹ್ಯಾಶ್'ನಲ್ಲಿ ‘keys()’, ‘values()’ ಮತ್ತು 'each()' ಫಂಕ್ಷನ್ ಗಳನ್ನು ಬಳಸಿಕೊಂಡು ಲೂಪ್ ಗಳನ್ನು ಪ್ರಯೋಗಿಸಿ. |
09:24 | ಆಮೇಲೆ ಪ್ರತಿಯೊಬ್ಬ ‘student’ ನ ‘percentage’ ಅನ್ನು ಪ್ರಿಂಟ್ ಮಾಡಿ. |
09:29 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:32 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:37 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:42 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
10:02 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:06 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:15 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:26 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
10:30 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
10:33 | ವಂದನೆಗಳು. |