Difference between revisions of "PERL/C2/More-Conditional-statements/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:00 | '''Perl'''ನಲ್ಲಿ ''' ‘if-elsif-else’ and ‘switch' conditional statements''' ಎನ್ನುವ ಸ್ಪ...")
 
 
(One intermediate revision by one other user not shown)
Line 2: Line 2:
 
|'''Time'''
 
|'''Time'''
 
|'''Narration'''
 
|'''Narration'''
 
 
|-
 
|-
 
| 00:00
 
| 00:00
| '''Perl'''ನಲ್ಲಿ ''' ‘if-elsif-else’ and ‘switch' conditional statements''' ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| '''Perl'''ನಲ್ಲಿ ''' ‘if-elsif-else’ and ‘switch' conditional statements''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ, ನಾವು, Perl ನ  
+
| ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ  
 
|-
 
|-
 
|00:10
 
|00:10
Line 17: Line 16:
 
|-
 
|-
 
|00:22
 
|00:22
| ನಾನು '''gedit''' ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
+
| '''gedit''' ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
 
|-
 
|-
 
|00:25
 
|00:25
Line 32: Line 31:
 
|-
 
|-
 
|00:43
 
|00:43
| ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ನೋಡಿ.
+
| ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು '''spoken tutorial''' ವೆಬ್ಸೈಟ್ ಮೇಲೆ ನೋಡಿ.
 
|-
 
|-
 
|00:48
 
|00:48
Line 38: Line 37:
 
|-
 
|-
 
| 00:52
 
| 00:52
| ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘If-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು
+
| ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘if-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು
 
|-
 
|-
 
|00:54
 
|00:54
Line 44: Line 43:
 
|-
 
|-
 
|00:59
 
|00:59
| ‘If-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
+
| ‘if-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
 
|-
 
|-
 
|01:04
 
|01:04
| if ಸ್ಪೇಸ್ ಓಪನ್ ಬ್ರಾಕೆಟ್ condition1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ Enter ಅನ್ನು ಒತ್ತಿ.  
+
| if ಸ್ಪೇಸ್ ಓಪನ್ ಬ್ರಾಕೆಟ್ condition 1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ.  
 
|-
 
|-
 
|01:13
 
|01:13
Line 56: Line 55:
 
|-
 
|-
 
| 01:20
 
| 01:20
| ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್  
+
| ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition 2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್  
 
|-
 
|-
 
|01:30
 
|01:30
Line 86: Line 85:
 
|-
 
|-
 
| 01:55
 
| 01:55
| ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
+
| ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition 1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
|-  
+
|-
 
|02:01
 
|02:01
 
| ಇಲ್ಲದಿದ್ದರೆ, ಆಗ ‘else if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ಅದು ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
 
| ಇಲ್ಲದಿದ್ದರೆ, ಆಗ ‘else if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ಅದು ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
Line 107: Line 106:
 
|-
 
|-
 
|02:28
 
|02:28
| ಇದು gedit ನಲ್ಲಿ, "conditionalBlocks.pl" ಫೈಲನ್ನು ಓಪನ್ ಮಾಡುವುದು.
+
| ಇದು gedit ನಲ್ಲಿ, "conditionalBlocks.pl" ಎಂಬ ಫೈಲನ್ನು ಓಪನ್ ಮಾಡುವುದು.
 
|-
 
|-
 
|02:33
 
|02:33
Line 155: Line 154:
 
|-
 
|-
 
|03:33  
 
|03:33  
| ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ 'Java' ಎಂದು ಅಸೈನ್ ಮಾಡಿ.
+
| ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ "Java" ಎಂದು ಅಸೈನ್ ಮಾಡಿ.
 
|-
 
|-
 
| 03:37
 
| 03:37
| ಫೈಲನ್ನು ಸೇವ್ ಮಾಡಲು, ‘Ctrl+s' ಒತ್ತಿ.
+
| ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
 
|-
 
|-
 
|03:40
 
|03:40
Line 176: Line 175:
 
|-
 
|-
 
| 04:03
 
| 04:03
| ಈಗ, ನಾವು 'language' ಎಂಬ ವೇರಿಯೆಬಲ್ ಗೆ 'English' ಎಂದು ಅಸೈನ್ ಮಾಡೋಣ.
+
| ಈಗ, ನಾವು 'language' ಎಂಬ ವೇರಿಯೆಬಲ್ ಗೆ "English" ಎಂದು ಅಸೈನ್ ಮಾಡೋಣ.
 
|-
 
|-
 
| 04:07
 
| 04:07
Line 197: Line 196:
 
|-
 
|-
 
| 04:27
 
| 04:27
| ‘ಕಂಡಿಶನ್’ ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎನ್ನುವುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ.
+
| ‘ಕಂಡಿಶನ್’ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎಂಬುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ.
 
|-
 
|-
 
|04:35
 
|04:35
Line 224: Line 223:
 
|-
 
|-
 
| 05:10
 
| 05:10
| Perl 5.8 ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ.
+
| '''Perl 5.8''' ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ.
 
|-
 
|-
 
| 05:14
 
| 05:14
Line 251: Line 250:
 
|-
 
|-
 
| 05:44
 
| 05:44
| case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್.  
+
| case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು 1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್.  
 
|-
 
|-
 
| 05:53
 
| 05:53
Line 290: Line 289:
 
|-
 
|-
 
| 06:43
 
| 06:43
| 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನುನಾವು ತಿಳಿಯೋಣ.  
+
| 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿಯೋಣ.  
 
|-
 
|-
 
|06:46
 
|06:46
Line 305: Line 304:
 
|-
 
|-
 
|07:08
 
|07:08
| 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂ ಅನ್ನು ಪರೀಕ್ಷಿಸಲಾಗುತ್ತದೆ.
+
| 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂಅನ್ನು ಪರೀಕ್ಷಿಸಲಾಗುತ್ತದೆ.
 
|-
 
|-
 
|07:14
 
|07:14
Line 332: Line 331:
 
|-
 
|-
 
|07:43
 
|07:43
| ''gedit'' ನಲ್ಲಿ, 'sampleSwitch.pl' ಗೆ ಹಿಂದಿರುಗಿ.  
+
| 'gedit' ನಲ್ಲಿ, 'sampleSwitch.pl' ಗೆ ಹಿಂದಿರುಗಿ.  
 
|-
 
|-
 
|07:48
 
|07:48
Line 341: Line 340:
 
|-
 
|-
 
|07:57
 
|07:57
| ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂ ಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
+
| ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
 
|-
 
|-
 
|08:03
 
|08:03
Line 368: Line 367:
 
|-
 
|-
 
|08:30
 
|08:30
| ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂ ಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು.
+
| ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು.
 
|-
 
|-
 
|08:38
 
|08:38
Line 374: Line 373:
 
|-
 
|-
 
|08:42
 
|08:42
| ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂ ಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
+
| ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
 
|-
 
|-
 
|08:47
 
|08:47
Line 407: Line 406:
 
|-
 
|-
 
|09:35
 
|09:35
| 'else case’ ಅನ್ನು ಬರೆಯುಬೇಕೆಂದು ಕಡ್ಡಾಯವೇನೂ ಇಲ್ಲ.
+
| 'else case’ ಅನ್ನು ಬರೆಯುಬೇಕೆಂಬ ಕಡ್ಡಾಯವೇನೂ ಇಲ್ಲ.
 
|-
 
|-
 
|09:39
 
|09:39
Line 422: Line 421:
 
|-
 
|-
 
|09:50
 
|09:50
| ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕೊಟ್ಟಿರುವ ಹಿಂದಿನ ಅಸೈನ್ಮೆಂಟ್ ಅನ್ನು  
+
| ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕೊಟ್ಟಿರುವ ಅಸೈನ್ಮೆಂಟ್ ಅನ್ನು  
 
|-
 
|-
 
|09:53
 
|09:53
Line 456: Line 455:
 
|-
 
|-
 
|10:30
 
|10:30
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: '''contact@spoken-tutorial.org'''
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
 +
'''contact@spoken-tutorial.org'''
 
|-
 
|-
 
| 10:36
 
| 10:36
Line 465: Line 465:
 
|-
 
|-
 
|10:47
 
|10:47
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
 
spoken hyphen tutorial dot org slash NMEICT hyphen Intro.  
 
spoken hyphen tutorial dot org slash NMEICT hyphen Intro.  
 
|-
 
|-
Line 472: Line 472:
 
|-
 
|-
 
|11:00
 
|11:00
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
 
|-
 
|-
 
|11:03
 
|11:03
 
| ವಂದನೆಗಳು.
 
| ವಂದನೆಗಳು.
 
|}
 
|}

Latest revision as of 15:47, 31 July 2016

Time Narration
00:00 Perlನಲ್ಲಿ ‘if-elsif-else’ and ‘switch' conditional statements ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ
00:10 'if-elsif-else' ಮತ್ತು ‘switch' ಎಂಬ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು.
00:15 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:22 gedit ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
00:25 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:29 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್’ ಮತ್ತು ‘ಕಾಮೆಂಟ್’ ಗಳ ಬಗ್ಗೆ ತಿಳಿದಿರಬೇಕು.
00:34 ‘for, foreach, while’ ಹಾಗೂ 'do-while'ಲೂಪ್ ಗಳ ಮತ್ತು
00:38 ‘if’ ಹಾಗೂ ‘if-else’ ಸ್ಟೇಟ್ಮೆಂಟ್ ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕರ.
00:43 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ.
00:48 Perl (ಪರ್ಲ್) ನಲ್ಲಿ,
00:52 ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘if-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು
00:54 ಮತ್ತು ಎಲ್ಲ ಕಂಡಿಶನ್ ಗಳು ವಿಫಲವಾದಾಗ ಅದು ಡೀಫಾಲ್ಟ್ ‘else’ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
00:59 ‘if-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
01:04 if ಸ್ಪೇಸ್ ಓಪನ್ ಬ್ರಾಕೆಟ್ condition 1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ.
01:13 ಕಂಡೀಶನ್ true ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ, ಸೆಮಿಕೋಲನ್
01:18 Enter ಅನ್ನು ಒತ್ತಿ.
01:20 ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition 2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
01:30 Enter ಅನ್ನು ಒತ್ತಿ.
01:31 ಕೋಡ್ ನ ಇನ್ನೊಂದು ಭಾಗ, ಸೆಮಿಕೋಲನ್
01:33 ಇದು elsif ಕಂಡೀಶನ್ 'true' ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್
01:37 Enter ಅನ್ನು ಒತ್ತಿ.
01:39 ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
01:44 Enter.
01:45 ಮೇಲಿನ ಎರಡೂ ಕಂಡೀಶನ್ ಗಳು false ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್, ಸೆಮಿಕೋಲನ್
01:51 Enter ಅನ್ನು ಒತ್ತಿ.
01:52 ಕ್ಲೋಸ್ ಕರ್ಲಿ ಬ್ರಾಕೆಟ್.
01:55 ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition 1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:01 ಇಲ್ಲದಿದ್ದರೆ, ಆಗ ‘else if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ಅದು ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:06 ಇಲ್ಲವಾದರೆ, ‘else’ ಬ್ಲಾಕ್ ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.
02:11 ಈಗ ನಾವು 'if-elsif-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ನೋಡೋಣ.
02:16 ‘ಟರ್ಮಿನಲ್’ ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ:
02:19 gedit conditionalBlocks ಡಾಟ್ pl ಸ್ಪೇಸ್ ಆಂಪರ್ಸಂಡ್
02:26 ಮತ್ತು Enter ಅನ್ನು ಒತ್ತಿ.
02:28 ಇದು gedit ನಲ್ಲಿ, "conditionalBlocks.pl" ಎಂಬ ಫೈಲನ್ನು ಓಪನ್ ಮಾಡುವುದು.
02:33 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:38 ನಾವು 'language' ಎಂಬ ವೇರಿಯೆಬಲ್ ಗೆ, 'Perl' ಎಂಬ ವ್ಯಾಲ್ಯೂ ಅನ್ನು ಅಸೈನ್ ಮಾಡಿದ್ದೇವೆ.
02:44 ‘eq’, ‘ಸ್ಟ್ರಿಂಗ್ ಕಂಪ್ಯಾರಿಸನ್ ಆಪರೇಟರ್’ ಆಗಿದೆ ಎಂದು ಗಮನಿಸಿ.
02:49 ನಂತರ, ನಾವು ಪರೀಕ್ಷಿಸಬೇಕಾಗಿರುವ ವಿವಿಧ ಕಂಡಿಶನ್ ಗಳು ಇರುತ್ತವೆ.
02:55 ಈಗ, ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
02:58 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ನೇರವಾಗಿ ಫೈಲನ್ನು ಎಕ್ಸಿಕ್ಯೂಟ್ ಮಾಡಿ.
03:02 ಹೀಗೆ ಟೈಪ್ ಮಾಡಿ: 'perl conditionalBlocks dot pl'
03:09 ನಾನು ಕಂಪೈಲೇಶನ್ ಹಂತವನ್ನು ಮಾಡದೇ ಮುಂದುವರಿಯುತ್ತಿದ್ದೇನೆ ಎಂದು ಗಮನಿಸಿ. ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ಕಡ್ಡಾಯವಾದ ಹಂತವೇನೂ ಅಲ್ಲ.
03:16 ಇಲ್ಲಿ ಕಂಪೈಲೇಶನ್ ಎರರ್ ಏನಾದರೂ ಇದ್ದರೆ
03:18 ಎಕ್ಸಿಕ್ಯೂಶನ್, ಎರರ್ ಅನ್ನು ತೋರಿಸುವುದು ಮತ್ತು ಸ್ಕ್ರಿಪ್ಟ್ ನ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸುವುದು.
03:23 ಈಗ Enter ಅನ್ನು ಒತ್ತಿ.
03:25 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ.
03:27 "Hi, I am Perl"
03:29 ಈಗ, ನಾವು ನಮ್ಮ ಮುಂದಿನ ಉದಾಹರಣೆಯನ್ನು ನೋಡೋಣ.
03:31 'gedit' ಗೆ ಬದಲಾಯಿಸಿ.
03:33 ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ "Java" ಎಂದು ಅಸೈನ್ ಮಾಡಿ.
03:37 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
03:40 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ.
03:43 ಹೀಗೆ ಟೈಪ್ ಮಾಡಿ: 'perl conditionalBlocks dot pl'
03:50 ಮತ್ತು Enter ಅನ್ನು ಒತ್ತಿ.
03:53 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ: "Hi, I am Java".
03:59 ಮತ್ತೆ ನಾವು gedit ಗೆ ಮರಳೋಣ.
04:03 ಈಗ, ನಾವು 'language' ಎಂಬ ವೇರಿಯೆಬಲ್ ಗೆ "English" ಎಂದು ಅಸೈನ್ ಮಾಡೋಣ.
04:07 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
04:09 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ.
04:13 ಹೀಗೆ ಟೈಪ್ ಮಾಡಿ: 'perl conditionalBlocks dot pl'
04:18 ಮತ್ತು Enter ಅನ್ನು ಒತ್ತಿ.
04:19 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ:
04:22 "I am not a computer language".
04:27 ‘ಕಂಡಿಶನ್’ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎಂಬುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ.
04:35 ಇಲ್ಲದಿದ್ದರೆ, ಡೀಫಾಲ್ಟ್ 'else' ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
04:39 ಇಲ್ಲಿ ತೋರಿಸಿದಂತೆ, ನಮ್ಮ ಅವಶ್ಯಕತೆಗೆ ಅನುಸಾರವಾಗಿ ನಾವು ಅನೇಕ 'elsif' ಕಂಡಿಶನ್ ಗಳನ್ನು ಬಳಸಬಹುದು.
04:46 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
04:48 ಈ ಕೆಳಗೆ ತೋರಿಸಿದಂತೆ ಪ್ರಿಂಟ್ ಮಾಡಲು, ಒಂದು 'if-elsif-else' ಸ್ಟೇಟ್ಮೆಂಟ್ ಅನ್ನು ಬರೆಯಿರಿ.
04:51 * 'stream', 'science' ಆಗಿದ್ದರೆ: “I am a Science graduate”
04:55 * 'stream', 'commerce' ಆಗಿದ್ದರೆ: “I am a Commerce graduate”
04:59 * 'stream', 'science' ಅಥವಾ 'commerce' ಎರಡೂ ಆಗಿಲ್ಲ ಎಂದಾದರೆ: “I am an Arts graduate”.
05:06 ಈಗ ನಾವು 'switch' ಸ್ಟೇಟ್ಮೆಂಟ್ ನ ಬಗ್ಗೆ ತಿಳಿಯೋಣ.
05:10 Perl 5.8 ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ.
05:14 ಆನಂತರ,
05:18 ‘Switch’ ಸ್ಟೇಟ್ಮೆಂಟ್ ನ ಕಾರ್ಯವನ್ನು ಒದಗಿಸಿದ ‘Switch’ ಎಂಬ ಘಟಕವನ್ನು (module) ಪರಿಚಯಿಸಲಾಯಿತು.
05:22 ಸೂಚನೆ: 'Perl' ನಲ್ಲಿ, 'Modules' ಎಂಬುದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
05:27 ‘switch’ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
05:30 use Switch semicolon
05:32 Enter ಅನ್ನು ಒತ್ತಿ.
05:34 switch ಸ್ಪೇಸ್ ಓಪನ್ ಬ್ರಾಕೆಟ್ $ (ಡಾಲರ್) value ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
05:42 Enter ಅನ್ನು ಒತ್ತಿ.
05:44 case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು 1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್.
05:53 Enter ಅನ್ನು ಒತ್ತಿ.
05:55 case ಸ್ಪೇಸ್ ಸಿಂಗಲ್ ಕೋಟ್ a ಸಿಂಗಲ್ ಕೋಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು ‘a’ ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್
06:09 Enter ಅನ್ನು ಒತ್ತಿ.
06:10 else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಯಾವುದೇ case ಗೆ ಸರಿಹೊಂದದಿದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ.
06:18 ಕ್ಲೋಸ್ ಕರ್ಲಿ ಬ್ರಾಕೆಟ್
06:19 Enter ಅನ್ನು ಒತ್ತಿ.
06:20 ಕ್ಲೋಸ್ ಕರ್ಲಿ ಬ್ರಾಕೆಟ್.
06:22 ನಾವು ಉದಾಹರಣೆಗಾಗಿ ಒಂದು ಪ್ರೊಗ್ರಾಂಅನ್ನು ಬಳಸಿ 'switch' ನ ಬಗ್ಗೆ ತಿಳಿಯೋಣ.
06:26 ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
06:29 'gedit sampleSwitch dot pl space ampersand'
06:36 ಮತ್ತು Enter ಅನ್ನು ಒತ್ತಿ.
06:38 ಈಗ, ಮಾದರಿಯ (sample) ಪ್ರೊಗ್ರಾಂ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
06:43 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿಯೋಣ.
06:46 'Perl' ಕೋಡ್ ನಲ್ಲಿ, 'use Switch' ಸ್ಟೇಟ್ಮೆಂಟ್, 'Switch' ಘಟಕವನ್ನು (ಮೊಡ್ಯೂಲ್) ಒಳಗೊಂಡಿದೆ.
06:54 ಸೂಚನೆ: 'use' ಕೀವರ್ಡ್ ನ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.
07:00 ಈಗ, ನಾವು ವಿಭಿನ್ನ ‘case’ ಗಳನ್ನು ಪರೀಕ್ಷಿಸುವೆವು.
07:03 ನಾವು ವೇರಿಯೆಬಲ್ '$var' ಗೆ, 'Perl' ಎಂದು ಅಸೈನ್ ಮಾಡಿದ್ದೇವೆ.
07:08 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂಅನ್ನು ಪರೀಕ್ಷಿಸಲಾಗುತ್ತದೆ.
07:14 ಮೊದಲನೆಯ ಸಂದರ್ಭದಲ್ಲಿ, ಅದು case 'Perl' ಗೆ ತಾಳೆಯಾಗುತ್ತದೆ.
07:19 ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
07:24 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
07:27 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
07:31 “perl sampleSwitch.pl”
07:36 Enter ಅನ್ನು ಒತ್ತಿ.
07:38 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
07:41 "I am Perl"
07:43 'gedit' ನಲ್ಲಿ, 'sampleSwitch.pl' ಗೆ ಹಿಂದಿರುಗಿ.
07:48 ಈಗ, ನಾವು ವೇರಿಯೆಬಲ್ '$var' ಗೆ, 'Linux' ಎಂದು ಅಸೈನ್ ಮಾಡೋಣ.
07:52 ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ.
07:57 ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
08:03 ಅದು case 'Linux' ಗೆ ತಾಳೆಯಾಗುತ್ತದೆ.
08:05 ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
08:10 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
08:15 perl sampleSwitch.pl
08:19 Enter ಅನ್ನು ಒತ್ತಿ.
08:21 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
08:24 "I am Linux"
08:26 'gedit' ನಲ್ಲಿಯ 'sampleSwitch.pl' ಗೆ ಬದಲಾಯಿಸಿ.
08:30 ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು.
08:38 ಈಗ ನಾವು, ವೇರಿಯೆಬಲ್ '$var' ಗೆ, 'English' ಎಂದು ಅಸೈನ್ ಮಾಡೋಣ.
08:42 ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು.
08:47 ಇದು ಯಾವುದೇ 'case' ಸ್ಟೇಟ್ಮೆಂಟ್ ನೊಂದಿಗೆ ತಾಳೆಯಾಗುವುದಿಲ್ಲ.
08:50 ಹೀಗಾಗಿ, 'else' ಸ್ಟೇಟ್ಮೆಂಟ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
08:54 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
09:00 perl sampleSwitch.pl
09:07 ಮತ್ತು Enter ಅನ್ನು ಒತ್ತಿ.
09:09 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
09:12 "I am not a computer language"
09:17 ಎಕ್ಸ್ಪ್ರೆಶನ್ ನ (expression) ವ್ಯಾಲ್ಯೂ, ಎಕ್ಸಿಕ್ಯೂಟ್ ಮಾಡಬೇಕಾದ 'case' ಅನ್ನು ನಿರ್ಧರಿಸುತ್ತದೆ ಎಂದು ಈ ಮೂರು ಸಂದರ್ಭಗಳಿಂದ ತಿಳಿಯುತ್ತದೆ.
09:25 ಸೂಕ್ತವಾದ 'case' ಮಾತ್ರ ಎಕ್ಸಿಕ್ಯೂಟ್ ಮಾಡಲ್ಪಡುವುದು
09:28 ಮತ್ತು ಸೂಕ್ತವಾದ 'case' ಇಲ್ಲದಿದ್ದಾಗ, ಡೀಫಾಲ್ಟ್ 'else' 'case'ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
09:35 'else case’ ಅನ್ನು ಬರೆಯುಬೇಕೆಂಬ ಕಡ್ಡಾಯವೇನೂ ಇಲ್ಲ.
09:39 ಇಂತಹ ಸಂದರ್ಭದಲ್ಲಿ,
09:41 ಯಾವುದೇ ‘case’ ಸರಿಹೊಂದದಿದ್ದರೆ
09:44 ಆಗ ‘switch’ ಸ್ಟೇಟ್ಮೆಂಟ್ ನಿಂದ ಔಟ್ಪುಟ್ ಏನೂ ಇರುವುದಿಲ್ಲ.
09:48 ಇಲ್ಲಿ ನಿಮಗಾಗಿ ಮತ್ತೊಂದು ಅಸೈನ್ಮೆಂಟ್ ಇದೆ.
09:50 ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕೊಟ್ಟಿರುವ ಅಸೈನ್ಮೆಂಟ್ ಅನ್ನು
09:53 ‘switch' ಸ್ಟೇಟ್ಮೆಂಟ್ ಅನ್ನು ಬಳಸಿ ಮತ್ತೆ ಬರೆಯಿರಿ.
09:57 ಸಂಕ್ಷಿಪ್ತವಾಗಿ,
09:59 ಈ ಟ್ಯುಟೋರಿಯಲ್ ನಲ್ಲಿ ನಾವು, ಮಾದರಿಯ ಪ್ರೊಗ್ರಾಂಗಳನ್ನು ಬಳಸಿ 'Perl' ನ
10:01 'if-elsif-else' ಸ್ಟೇಟ್ಮೆಂಟ್ ಮತ್ತು
10:04 ‘switch' ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
10:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:12 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:15 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:20 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.

10:25 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:30 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:36 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:40 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:47 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:58 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
11:00 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
11:03 ವಂದನೆಗಳು.

Contributors and Content Editors

Sandhya.np14, Vasudeva ahitanal