Difference between revisions of "Java-Business-Application/C2/Creating-a-Java-web-project/Kannada"

From Script | Spoken-Tutorial
Jump to: navigation, search
Line 10: Line 10:
 
|-
 
|-
 
| 00:09
 
| 00:09
| * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು
+
| * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು,
 
|-
 
|-
 
| 00:12
 
| 00:12
| * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ
+
| * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ ಹಾಗೂ
 
|-
 
|-
 
| 00:15
 
| 00:15
| * ಹಾಗೂ web.xml ಫೈಲ್ ನ ಬಗ್ಗೆ ಕಲಿಯುವೆವು.  
+
| * web.xml ಫೈಲ್ ನ ಬಗ್ಗೆ ಕಲಿಯುವೆವು.  
 
|-
 
|-
 
| 00:19
 
| 00:19
Line 22: Line 22:
 
|-
 
|-
 
| 00:20
 
| 00:20
|* '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
+
|* '''Ubuntu''' (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
 
|-
 
|-
 
| 00:23
 
| 00:23
| * '''Netbeans IDE''' 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು)
+
| * '''Netbeans IDE''' 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
 
|-
 
|-
 
| 00:26
 
| 00:26
|* '''JDK''' 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು)
+
|* '''JDK''' 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
 
|-
 
|-
 
| 00:28
 
| 00:28
Line 52: Line 52:
 
|-
 
|-
 
| 00:56
 
| 00:56
| ಇದಕ್ಕಾಗಿ, ನಾವು Netbeans IDE ಗೆ ಬದಲಾಯಿಸುವೆವು.
+
| ಇದಕ್ಕಾಗಿ, ನಾವು Netbeans IDE ಗೆ ಬದಲಾಯಿಸೋಣ.
 
|-
 
|-
 
| 01:01
 
| 01:01
Line 67: Line 67:
 
|-
 
|-
 
| 01:20
 
| 01:20
| ನಂತರ ತೆರೆದುಕೊಳ್ಳುವ ವಿಂಡೋದಲ್ಲಿ,
+
| ನಂತರ, ತೆರೆದುಕೊಳ್ಳುವ ವಿಂಡೋದಲ್ಲಿ,
 
|-
 
|-
 
|01:23
 
|01:23
Line 109: Line 109:
 
|-
 
|-
 
| 02:25
 
| 02:25
| ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು  
+
| ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು,
 
|-
 
|-
 
| 02:31
 
| 02:31
Line 133: Line 133:
 
|-
 
|-
 
| 03:07
 
| 03:07
| ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, ಆನಂತರ New File ನ ಮೇಲೆ ಕ್ಲಿಕ್ ಮಾಡಿ.
+
| ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, ಅನಂತರ New File ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 03:16
 
| 03:16
Line 172: Line 172:
 
|-
 
|-
 
| 04:04
 
| 04:04
| ಇದು ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು.  
+
| ಇದು, ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು.  
 
|-
 
|-
 
| 04:10
 
| 04:10
Line 178: Line 178:
 
|-
 
|-
 
| 04:14
 
| 04:14
| ಮತ್ತೊಮ್ಮೆ ‘MyFirstProject’ ನ ಮೇಲೆ, ಆನಂತರ Run ನ ಮೇಲೆ ಕ್ಲಿಕ್ ಮಾಡಿ.
+
| ಮತ್ತೊಮ್ಮೆ ‘MyFirstProject’ ನ ಮೇಲೆ, ಅನಂತರ Run ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|04:20
 
|04:20
| ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು ‘MyFirstProject’ಅನ್ನು ಸಜ್ಜುಗೊಳಿಸಿದೆ (deployed).
+
| ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು ‘MyFirstProject’ ಅನ್ನು ಸಜ್ಜುಗೊಳಿಸಿದೆ (deployed).
 
|-
 
|-
 
|04:27
 
|04:27
Line 190: Line 190:
 
|-
 
|-
 
| 04:39
 
| 04:39
| ಪೇಜನ್ನು ರೆಂಡರ್ ಮಾಡಿರುವ (ನಿರೂಪಿಸಿದ) ಇಲ್ಲಿಯ URL ನತ್ತ ಈಗ ನಾವು ಒಮ್ಮೆ ನೋಡೋಣ.
+
| ಪೇಜನ್ನು ನಿರೂಪಿಸಿರುವ (ರೆಂಡರ್) ಇಲ್ಲಿಯ URL ನತ್ತ ಈಗ ನಾವು ಒಮ್ಮೆ ನೋಡೋಣ.
 
|-
 
|-
 
| 04:44
 
| 04:44
Line 217: Line 217:
 
|-
 
|-
 
| 05:24
 
| 05:24
| ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index.jsp’ಯನ್ನು ಒದಗಿಸುತ್ತದೆ.  
+
| ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index.jsp’ ಯನ್ನು ಒದಗಿಸುತ್ತದೆ.  
 
|-
 
|-
 
| 05:30
 
| 05:30
Line 244: Line 244:
 
|-
 
|-
 
| 06:15
 
| 06:15
| ಆದ್ದರಿಂದ, ಆ ಇನ್ಸ್ಟನ್ಸ್ ನಲ್ಲಿ ಡಿಪ್ಲಾಯ್ ಮಾಡಲಾಗಿರುವ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ನಾವು ಟೈಪ್ ಮಾಡಲೇಬೇಕು.  
+
| ಹಾಗಾಗಿ, ಆ ಇನ್ಸ್ಟನ್ಸ್ ನಲ್ಲಿ ಡಿಪ್ಲಾಯ್ ಮಾಡಲಾಗಿರುವ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ನಾವು ಟೈಪ್ ಮಾಡಲೇಬೇಕು.  
 
|-
 
|-
 
| 06:21
 
| 06:21
Line 250: Line 250:
 
|-
 
|-
 
| 06:26
 
| 06:26
| Enter ಅನ್ನು ಒತ್ತುವೆವು.
+
| Enter ಅನ್ನು ಒತ್ತೋಣ.
 
|-
 
|-
 
| 06:27
 
| 06:27
Line 262: Line 262:
 
|-
 
|-
 
| 06:35
 
| 06:35
|* ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು
+
|* ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು,
 
|-
 
|-
 
| 06:38
 
| 06:38
Line 312: Line 312:
 
|-
 
|-
 
| 07:44
 
| 07:44
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validate).
+
| ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate).
 
|-
 
|-
 
| 07:48
 
| 07:48
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
+
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ
 
ವಂದನೆಗಳು.
 
ವಂದನೆಗಳು.
 
|}
 
|}

Revision as of 18:03, 7 June 2016

Time Narration
00:00 Creating a Java Web Project ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ, ನಾವು -
00:09 * ಒಂದು Java ವೆಬ್ ಪ್ರೊಜೆಕ್ಟ್ ಅನ್ನು ತಯಾರಿಸಲು,
00:12 * Deployment Descriptor (ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್) ನ ಬಗ್ಗೆ ಹಾಗೂ
00:15 * web.xml ಫೈಲ್ ನ ಬಗ್ಗೆ ಕಲಿಯುವೆವು.
00:19 ಇಲ್ಲಿ ನಾವು,
00:20 * Ubuntu (ಉಬಂಟು) ಆವೃತ್ತಿ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು),
00:23 * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು),
00:26 * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ
00:28 * ‘Firefox’ ವೆಬ್ ಬ್ರೌಸರ್ 21.0 ಇವುಗಳನ್ನು ಬಳಸುತ್ತಿದ್ದೇವೆ.
00:32 ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು.
00:35 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು -
00:39 Netbeans IDE ಯನ್ನು ಬಳಸಿ Core Java ಹಾಗೂ
00:42 HTML ಇವುಗಳನ್ನು ತಿಳಿದಿರಬೇಕು.
00:44 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:50 ಈಗ, Netbeans IDE ಬಳಸಿ, ಒಂದು ಸುಲಭವಾದ Java ವೆಬ್ ಪ್ರೊಜೆಕ್ಟ್ ಅನ್ನು ಹೇಗೆ ತಯಾರಿಸುವುದೆಂದು ನಾವು ನೋಡೋಣ.
00:56 ಇದಕ್ಕಾಗಿ, ನಾವು Netbeans IDE ಗೆ ಬದಲಾಯಿಸೋಣ.
01:01 IDE ಯ ಮೇಲ್ಗಡೆ, ಎಡಮೂಲೆಯಲ್ಲಿ, ಕ್ರಮವಾಗಿ File ಮತ್ತು New Project ಇವುಗಳ ಮೇಲೆ ಕ್ಲಿಕ್ ಮಾಡಿ.
01:08 ಒಂದು New Project ವಿಂಡೋ ತೆರೆದುಕೊಳ್ಳುತ್ತದೆ.
01:12 Categories ನಿಂದ Java Web ಅನ್ನು ಹಾಗೂ Projects ನಿಂದ Web Application ಅನ್ನು ಆರಿಸಿಕೊಳ್ಳಿ.
01:18 ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ.
01:20 ನಂತರ, ತೆರೆದುಕೊಳ್ಳುವ ವಿಂಡೋದಲ್ಲಿ,
01:23 Project Name ಎನ್ನುವಲ್ಲಿ, MyFirstProject ಎಂದು ಟೈಪ್ ಮಾಡಿ.
01:27 Project location ಮತ್ತು Project Folder ಗಳನ್ನು ಹಾಗೆಯೇ ಇಟ್ಟುಬಿಡಿ.
01:31 ಆಮೇಲೆ, Next ನ ಮೇಲೆ ಕ್ಲಿಕ್ ಮಾಡಿ.
01:35 GlassFish Server ಅನ್ನು Server ಎಂದು ಆಯ್ಕೆಮಾಡಿ.
01:39 ಇಲ್ಲಿ, Context Path, “MyFirstProject” ಎಂದು ಆಗಿರುವುದನ್ನು ಗಮನಿಸಿ. ಇದು ನಮ್ಮ Project ನ ಹೆಸರೇ ಆಗಿದೆ.
01:47 ನಾವು ಇದರ ಬಗ್ಗೆ ವಿವರವಾಗಿ ಕಲಿಯುವೆವು.
01:50 ಈಗ, ಕ್ರಮವಾಗಿ Next ಹಾಗೂ Finish ಗಳ ಮೇಲೆ ಕ್ಲಿಕ್ ಮಾಡಿ.
01:55 Projects ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:58 ಇಲ್ಲಿ ಹಲವಾರು ನೋಡ್ಸ್ ಗಳಿರುವುದನ್ನು ಮತ್ತು “My First Project” ಎಂಬ ವೆಬ್-ಅಪ್ಲಿಕೇಶನ್ ನ ಹೆಸರು ‘ಕ್ರಿಯೇಟ್’ ಆಗಿರುವುದನ್ನು ನಾವು ನೋಡಬಹುದು.
02:08 ಈಗ ಸಧ್ಯಕ್ಕೆ ನಾವು ಈ ನೋಡ್ಸ್ ಗಳತ್ತ ಗಮನ ಕೊಡಬೇಕಾಗಿಲ್ಲ.
02:11 ಆದರೆ, ಇದರಲ್ಲಿ ಏನು ಇದೆ ಎನ್ನುವುದನ್ನು ಕ್ಲಿಕ್ ಮಾಡಿ ನಾನು ನಿಮಗೆ ತೋರಿಸುತ್ತೇನೆ.
02:16 ಈಗ ನಾವು Deployment Descriptor ಎಂಬುದರ ಬಗ್ಗೆ ತಿಳಿಯೋಣ.
02:21 ಒಂದು ‘ವೆಬ್-ಅಪ್ಲಿಕೇಶನ್’ನ ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’,
02:25 ಅಪ್ಲಿಕೇಶನ್ ನ classes (ಕ್ಲಾಸಸ್), ರಿಸೋರ್ಸಸ್ (resources) ಹಾಗೂ ಕಾನ್ಫಿಗರೇಶನ್(configuration) ಗಳನ್ನು,
02:31 ಮತ್ತು ವೆಬ್-ಸರ್ವರ್, ವೆಬ್ ನ ‘ರಿಕ್ವೆಸ್ಟ್’ಗಳನ್ನು ಪೂರೈಸಲು ಇವುಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ವಿವರಿಸುತ್ತದೆ.
02:37 ವೆಬ್-ಸರ್ವರ್, ಅಪ್ಲಿಕೇಶನ್ ಗಾಗಿ request ಅನ್ನು ಪಡೆಯುತ್ತದೆ.
02:42 ಇದು, ರಿಕ್ವೆಸ್ಟ್ ನ URL ಅನ್ನು ಮ್ಯಾಪ್ ಮಾಡಲು, ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’ ಅನ್ನು ಬಳಸುತ್ತದೆ.
02:48 ಇದು URL ಅನ್ನು, ರಿಕ್ವೆಸ್ಟ್ ಅನ್ನು ನಿರ್ವಹಿಸಬೇಕಾದ ಕೋಡ್ ಗೆ ಮ್ಯಾಪ್ ಮಾಡುತ್ತದೆ.
02:52 ‘ಡಿಪ್ಲಾಯ್ಮೆಂಟ್ ಡಿಸ್ಕ್ರಿಪ್ಟರ್’, ‘web.xml’ ಎನ್ನುವ ಹೆಸರಿನ ಫೈಲ್ ಆಗಿದೆ.
02:57 ಈಗ ನಾವು IDE ಗೆ ಹಿಂದಿರುಗೋಣ.
03:00 ಇಲ್ಲಿ ಲಭ್ಯವಿರುವ ನೋಡ್ ಗಳಲ್ಲಿ, ‘web.xml’ ಫೈಲನ್ನು ಹುಡುಕಲು ನಮಗೆ ಸಾಧ್ಯವಾಗುತ್ತಿಲ್ಲ.
03:07 ಅದನ್ನು ಹುಡುಕಲು, IDE ಯ ಮೇಲ್ತುದಿಯ ಎಡಭಾಗದಲ್ಲಿ, File ನ ಮೇಲೆ, ಅನಂತರ New File ನ ಮೇಲೆ ಕ್ಲಿಕ್ ಮಾಡಿ.
03:16 Categories ನಿಂದ Web ಅನ್ನು ಆರಿಸಿಕೊಳ್ಳಿ.
03:19 ಮತ್ತು File Types ನಿಂದ, ‘Standard Deployment Descriptor (web.xml)’ ಅನ್ನು ಆರಿಸಿಕೊಳ್ಳಿ.
03:25 ಆಮೇಲೆ Next ನ ಮೇಲೆ ಕ್ಲಿಕ್ ಮಾಡಿ.
03:27 ಮತ್ತು Finish ನ ಮೇಲೆ ಕ್ಲಿಕ್ ಮಾಡಿ.
03:30 IDE ಯ ಎಡಭಾಗದಲ್ಲಿರುವ Files ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
03:34 ‘Web’ ನೋಡ್ ನ ‘WEB-INF’ ಫೋಲ್ಡರ್ ನ ಅಡಿಯಲ್ಲಿ, ‘web.xml’ ಕಾಣುತ್ತಿರುವುದನ್ನು ಗಮನಿಸಿ.
03:42 ಈಗ ನೀವು ‘ಸೋರ್ಸ್-ಕೋಡ’ನ್ನು ನೋಡಬಹುದು.
03:46 ಇಲ್ಲಿ ಒಂದು ‘xml ಹೆಡರ್’ ಇದೆ.
03:50 ಒಂದು ‘web-app ನೋಡ್’ ಸಹ ಇದೆ.
03:53 ಈಗ, ನಾವು ‘ಅಪ್ಲಿಕೇಶನ್’ಅನ್ನು ‘ರನ್’ ಮಾಡಲು ಪ್ರಯತ್ನಿಸೋಣ.
03:57 ಇದನ್ನು ಮಾಡಲು, ‘MyFirstProject’ ನ ಮೇಲೆ ರೈಟ್-ಕ್ಲಿಕ್ ಮಾಡಿ.
04:02 ‘Clean and Build’ ನ ಮೇಲೆ ಕ್ಲಿಕ್ ಮಾಡಿ.
04:04 ಇದು, ಈ ಮೊದಲು ಕಂಪೈಲ್ ಮಾಡಿದ ಫೈಲ್ಗಳನ್ನು ಹಾಗೂ ಬೇರೆ ‘ಬಿಲ್ಡ್ ಔಟ್ಪುಟ್’ಗಳನ್ನು ಡಿಲೀಟ್ ಮಾಡುವುದು.
04:10 ಇದು ಅಪ್ಲಿಕೇಶನ್ ಅನ್ನು ರಿ-ಕಂಪೈಲ್ ಸಹ ಮಾಡುವುದು.
04:14 ಮತ್ತೊಮ್ಮೆ ‘MyFirstProject’ ನ ಮೇಲೆ, ಅನಂತರ Run ನ ಮೇಲೆ ಕ್ಲಿಕ್ ಮಾಡಿ.
04:20 ಹೀಗೆ, ಸರ್ವರ್ ರನ್ ಆಗುತ್ತಿದೆ ಮತ್ತು ‘MyFirstProject’ ಅನ್ನು ಸಜ್ಜುಗೊಳಿಸಿದೆ (deployed).
04:27 ಒಂದು ಬ್ರೌಸರ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ‘Hello World’ ಎಂದು ತೋರಿಸುತ್ತದೆ.
04:32 ಏಕೆಂದರೆ, ನಾವು ಪ್ರೊಜೆಕ್ಟ್ ಅನ್ನು ರನ್ ಮಾಡಿದಾಗ, ವೆಬ್-ಅಪ್ಪ್ಲಿಕೇಶನ್, ಇಲ್ಲಿತೋರಿಸಲಾದ ಪೇಜನ್ನು ನಿರೂಪಿಸುತ್ತದೆ (render).
04:39 ಪೇಜನ್ನು ನಿರೂಪಿಸಿರುವ (ರೆಂಡರ್) ಇಲ್ಲಿಯ URL ನತ್ತ ಈಗ ನಾವು ಒಮ್ಮೆ ನೋಡೋಣ.
04:44 ಇದು 'localhost ಕೋಲನ್ 8080 ಸ್ಲ್ಯಾಶ್ MyFirstProject' ಎಂದು ಇರುತ್ತದೆ.
04:49 ಹೀಗಾಗಿ, 'MyFirstProject' ಅನ್ನು ನಾವು ರನ್ ಮಾಡಿದಾಗ, 'HelloWorld!’ ಎಂದು ಹೇಳುವ ಒಂದು JSP ಪೇಜನ್ನು ಡೀಫಾಲ್ಟ್ ಆಗಿ ಪಡೆಯುತ್ತೇವೆ.
04:57 ಈಗ, ನಮ್ಮ IDE ಗೆ ನಾವು ಹಿಂದಿರುಗೋಣ.
05:00 WEB-INF ಫೋಲ್ಡರ್ ನ ಅಡಿಯಲ್ಲಿ 'index.jsp’ ಯನ್ನು ನಾವು ನೋಡಬಹುದು.
05:07 'index.jsp’ ಯ ಮೇಲೆ ಡಬಲ್-ಕ್ಲಿಕ್ ಮಾಡಿ.
05:10 ಇಲ್ಲಿ ನಾವು ‘ಸೋರ್ಸ್- ಕೋಡ’ನ್ನು ನೋಡಬಹುದು.
05:12 ಇದು ಒಂದು ಸರಳವಾದ ‘JSP ಪೇಜ್’ ಆಗಿದ್ದು, ‘HTML ಟ್ಯಾಗ್’ ಗಳನ್ನು ಮಾತ್ರ ಹೊಂದಿದೆ.
05:17 ಇದು, ‘JSP Page’ ಎಂಬ title ಅನ್ನು ಮತ್ತು 'Hello World' ಎಂಬ heading (ಹೆಡ್ಡಿಂಗ್) ಅನ್ನು ಹೊಂದಿದೆ.
05:24 ನಾವು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, ಸರ್ವರ್, ಡೀಫಾಲ್ಟ್ ಆಗಿ ‘index.jsp’ ಯನ್ನು ಒದಗಿಸುತ್ತದೆ.
05:30 ನಾವು ContextPath ಎಂಬುದನ್ನು ಈ ಮೊದಲು ನೋಡಿದ್ದೆವು ಎಂದು ನೆನಪಿಸಿಕೊಳ್ಳಿ.
05:36 ನಾವು ContextPath ಅನ್ನು, MyFirstProject ಎಂದು ಸೆಟ್ ಮಾಡಿದ್ದೆವು.
05:41 ಈಗ, ಬ್ರೌಸರ್ ಗೆ ಹಿಂದಿರುಗಿ.
05:44 URL ಗಾಗಿ, 'localhost:8080’ (ಲೋಕಲ್-ಹೋಸ್ಟ್ ಕೋಲನ್ 8080) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
05:50 Glassfish Server ನ ಹೋಮ್-ಪೇಜ್ ಕಾಣುತ್ತಿರುವುದನ್ನು ನಾವು ನೋಡುತ್ತೇವೆ.
05:56 ಇಲ್ಲಿ, 8080, ಮಷಿನ್ ನ ಮೇಲೆ ಸರ್ವರ್ ರನ್ ಆಗುವ ಡೀಫಾಲ್ಟ್ ಕೋರ್ಸ್ ಆಗಿದೆ.
06:01 ಈ ‘Glassfish Server ಇನ್ಸ್ಟನ್ಸ್’ ನ ಮೇಲೆ ಅನೇಕ ಅಪ್ಲಿಕೇಶನ್ ಗಳು ‘ರನ್’ ಆಗುತ್ತಿರಬಹುದು.
06:08 ಯಾವುದೇ ಒಂದು ಅಪ್ಲಿಕೇಶನ್ ಅನ್ನು ಅಕ್ಸೆಸ್ (access) ಮಾಡಲು, URL ನಲ್ಲಿ ಆ ಅಪ್ಲಿಕೇಶನ್ ನ ಹೆಸರನ್ನು ಟೈಪ್ ಮಾಡಿ.
06:15 ಹಾಗಾಗಿ, ಆ ಇನ್ಸ್ಟನ್ಸ್ ನಲ್ಲಿ ಡಿಪ್ಲಾಯ್ ಮಾಡಲಾಗಿರುವ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ನಾವು ಟೈಪ್ ಮಾಡಲೇಬೇಕು.
06:21 ಆದ್ದರಿಂದ, ನಾವು ‘ಸ್ಲ್ಯಾಶ್ MyFirstProject’ ಎಂದು ಟೈಪ್ ಮಾಡಿ,
06:26 Enter ಅನ್ನು ಒತ್ತೋಣ.
06:27 ಹೀಗೆ, “Hello World” ಪ್ರದರ್ಶಿಸಲಾಗಿರುವುದನ್ನು ನಾವು ನೋಡುತ್ತೇವೆ.
06:31 ಸಂಕ್ಷಿಪ್ತವಾಗಿ,
06:32 ಈ ‘ಟ್ಯುಟೋರಿಯಲ್’ನಲ್ಲಿ ನಾವು -
06:35 * ಸುಲಭವಾದ ಒಂದು Java ವೆಬ್ ಪೂಜೆಕ್ಟ್ ಅನ್ನು ತಯಾರಿಸಲು,
06:38 * ವೆಬ್ ಪೂಜೆಕ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಮತ್ತು
06:41 * 'web.xml' ಫೈಲ್ನ ಬಗ್ಗೆ ಕಲಿತಿದ್ದೇವೆ.
06:44 ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
06:46 ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.

http://spoken-tutorial.org/What_is_a_Spoken_Tutorial

06:50 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
06:54 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06:58 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
07:00 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:04 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:07 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@spoken-tutorial.org

07:13 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
07:17 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
07:23 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
07:27 http://spoken-tutorial.org/NMEICT- Intro
07:34 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
07:44 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate).
07:48 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ

ವಂದನೆಗಳು.

Contributors and Content Editors

Chaithanyarao, Pratik kamble, Sandhya.np14, Vasudeva ahitanal