Difference between revisions of "Inkscape/C2/Overview-of-Inkscape/Kannada"

From Script | Spoken-Tutorial
Jump to: navigation, search
(Created page with "{| Border=1 | Time | Narration |- | 00:01 |ಸ್ಪೋಕನ್ ಟ್ಯುಟೋರಿಯಲ್ ನ ಇಂಕ್ ಸ್ಕೇಪ್ ನ ಸರಣಿ ಗೆ ಸ್ವಾಗ...")
 
 
(One intermediate revision by one other user not shown)
Line 5: Line 5:
 
|-
 
|-
 
| 00:01
 
| 00:01
|ಸ್ಪೋಕನ್ ಟ್ಯುಟೋರಿಯಲ್ ನ ಇಂಕ್ ಸ್ಕೇಪ್ ನ ಸರಣಿ ಗೆ ಸ್ವಾಗತ.
+
|ಸ್ಪೋಕನ್ ಟ್ಯುಟೋರಿಯಲ್ ನ ಇಂಕ್-ಸ್ಕೇಪ್ ನ ಸರಣಿ ಗೆ ಸ್ವಾಗತ.
 
|-
 
|-
 
| 00:05
 
| 00:05
|ಈ ಸರಣಿಯಲ್ಲಿ, ನಾವು ಇಂಕ್ ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳನ್ನು ಪರಿಚಯ ಮಾಡಿಕೊಳ್ಳೋಣ.
+
|ಈ ಸರಣಿಯಲ್ಲಿ, ನಾವು ಇಂಕ್-ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳನ್ನು ಪರಿಚಯ ಮಾಡಿಕೊಳ್ಳೋಣ.
 
|-
 
|-
 
  | 00:11
 
  | 00:11
|ಇಲ್ಲಿ ನಾವು ಕಲಿಯುವ ಅಂಶಗಳು: ವಿವಿಧ ಪೂರ್ವನಿರ್ಧಾರಿತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದು,
+
|ಇಲ್ಲಿ ನಾವು ಕಲಿಯುವ ಅಂಶಗಳು:* ವಿವಿಧ ಪೂರ್ವನಿರ್ಧಾರಿತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದು
 
|-
 
|-
 
| 00:21
 
| 00:21
|ಕಲರ್ ವೀಲ್ ಅನ್ನು ಉಪಯೋಗಿಸುವುದು,
+
|* ಕಲರ್-ವೀಲ್ ಅನ್ನು ಉಪಯೋಗಿಸುವುದು
 
|-
 
|-
 
| 00:26
 
| 00:26
|ಬೀಸಿಯರ್ ಟೂಲ್ ಅನ್ನು ಬಳಸುವುದು,
+
|* ಬೇಝಿಯರ್ ಟೂಲ್ ಅನ್ನು ಬಳಸುವುದು
 
|-
 
|-
 
| 00:33
 
| 00:33
|ಟೆಕ್ಸ್ಟ್ ಅನ್ನು ಅವಶ್ಯಕತೆಗೆ ತಕ್ಕಂತೆ, ಉಪಯೋಗಿಸುವುದು ಮತ್ತು ಬದಲಾಯಿಸುವುದು,
+
|* ಟೆಕ್ಸ್ಟ್ ಅನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸುವುದು ಮತ್ತು ಬದಲಾಯಿಸುವುದು  
 
|-
 
|-
 
| 00:37
 
| 00:37
|ಉದಾಹರಣೆಗೆ : ಸೂಪರ್ ಸ್ಕ್ರಿಪ್ಟ್ ಮತ್ತು ಸಬ್ ಸ್ಕ್ರಿಪ್ಟ್.
+
|ಉದಾಹರಣೆಗೆ: ಸೂಪರ್-ಸ್ಕ್ರಿಪ್ಟ್ ಮತ್ತು ಸಬ್-ಸ್ಕ್ರಿಪ್ಟ್
 
|-
 
|-
 
| 00:42
 
| 00:42
|ಚಿತ್ರವನ್ನು ಪಠ್ಯದ ಮೇಲೆ ಬರುವಂತೆ ಮಾಡುವುದು,
+
|ಚಿತ್ರವನ್ನು ಪಠ್ಯದ ಮೇಲೆ ಬರುವಂತೆ ಮಾಡುವುದು.
 
|-
 
|-
 
| 00:47  
 
| 00:47  
Line 35: Line 35:
 
|-
 
|-
 
| 00:58
 
| 00:58
|ಕೈಪಿಡಿ ಮತ್ತು ಫೈಯರ್ ಗಳು,
+
|ಕೈಪಿಡಿ ಮತ್ತು ಫ್ಲೈಯರ್ ಗಳು,
 
|-
 
|-
 
| 01:02
 
| 01:02
Line 41: Line 41:
 
|-
 
|-
 
| 01:06
 
| 01:06
|ಸಿಡಿ ಲೇಬಲ್ ಗಳು,
+
|ಸಿ.ಡಿ. ಲೇಬಲ್ ಗಳು,
 
|-
 
|-
 
| 01:10
 
| 01:10
Line 47: Line 47:
 
|-
 
|-
 
| 01:13
 
| 01:13
|ಲೋಗೋ ಗಳು ಇತ್ಯಾದಿ.
+
|ಲೋಗೋಗಳು ಇತ್ಯಾದಿ.
 
|-
 
|-
 
| 01:17
 
| 01:17
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿ ಮತ್ತು ವಿಂಡೋಸ್ ಸವೆನ್ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.  
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿ ಮತ್ತು ವಿಂಡೋಸ್ ಸೆವೆನ್ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.  
 
|-
 
|-
 
| 01:28
 
| 01:28
Line 56: Line 56:
 
|-
 
|-
 
| 01:31
 
| 01:31
|ಇದು, ಲಿನಕ್ಸ್, ಮ್ಯಾಕ್ ಒ ಎಸ್ ಎಕ್ಸ್ ಮತ್ತು ವಿಂಡೋಸ್ ನಲ್ಲಿ ಕೆಲಸ ಮಾಡುತ್ತದೆ.
+
|ಇದು, ಲಿನಕ್ಸ್, ಮ್ಯಾಕ್ ಒ.ಎಸ್. ಎಕ್ಸ್ ಮತ್ತು ವಿಂಡೋಸ್ ನಲ್ಲಿ ಕೆಲಸ ಮಾಡುತ್ತದೆ.
 
|-
 
|-
 
|01:36
 
|01:36
|ಇಂಕ್ ಸ್ಕೇಪ್ ಅನ್ನು ಎಲ್ಲ ರೀತಿಯ ಟುಡಿ(2D) ಗ್ರಾಫಿಕ್ ಡಿಸೈನ್ ಗಾಗಿ ಬಳಸಬಹುದು, ಉದಾಹರಣೆಗೆ :
+
|ಇಂಕ್ ಸ್ಕೇಪ್ ಅನ್ನು ಎಲ್ಲ ರೀತಿಯ ಟು.ಡಿ.(2D) ಗ್ರಾಫಿಕ್ ಡಿಸೈನ್ ಗಾಗಿ ಬಳಸಬಹುದು, ಉದಾಹರಣೆಗೆ :
 
|-
 
|-
 
| 01:41
 
| 01:41
|ದೃಷ್ಟಾಂತಗಳು ಮತ್ತು ಚಿತ್ರ ಅಥವಾ ಕಾರ್ಟೂನ್ ಗಳನ್ನು ಚಿತ್ರಿಸಲು,
+
|* ದೃಷ್ಟಾಂತಗಳು ಮತ್ತು ಚಿತ್ರ ಅಥವಾ ಕಾರ್ಟೂನ್ ಗಳನ್ನು ಚಿತ್ರಿಸಲು
 
|-
 
|-
 
| 01:46
 
| 01:46
| ವರ್ಣರಂಜಿತ ವಿನ್ಯಾಸ / ಹಿನ್ನೆಲೆ ರಚಿಸಲು,
+
|* ವರ್ಣರಂಜಿತ ವಿನ್ಯಾಸ / ಹಿನ್ನೆಲೆ ರಚಿಸಲು,
 
|-
 
|-
 
| 01:50
 
| 01:50
| ವೆಬ್ ಪುಟ ವಿನ್ಯಾಸವನ್ನು ರಚಿಸಲು,
+
|* ವೆಬ್ ಪುಟ ವಿನ್ಯಾಸವನ್ನು ರಚಿಸಲು,
 
|-
 
|-
 
| 01:53
 
| 01:53
| ಚಿತ್ರಗಳನ್ನು ಟ್ರೇಸ್ ಮಾಡಲು,
+
|* ಚಿತ್ರಗಳನ್ನು ಟ್ರೇಸ್ ಮಾಡಲು,
 
|-
 
|-
 
| 01:56
 
| 01:56
| ವೆಬ್ ಆಧಾರಿತ ಗುಂಡಿಗಳು ಮತ್ತು ಐಕಾನ್ಗಳನ್ನು ರಚಿಸಲು,
+
|* ವೆಬ್ ಆಧಾರಿತ ಗುಂಡಿಗಳು ಮತ್ತು ಐಕಾನ್ಗಳನ್ನು ರಚಿಸಲು,
 
|-
 
|-
 
| 02:00
 
| 02:00
|ವೆಬ್ ಗಾಗಿ ಚಿತ್ರಗಳನ್ನು ಬದಲಾಯಿಸಲು.
+
|*ವೆಬ್ ಗಾಗಿ ಚಿತ್ರಗಳನ್ನು ಬದಲಾಯಿಸಲು.
 
|-
 
|-
 
| 02:05
 
| 02:05
|ಇಂಕ್ ಸ್ಕೇಪ್ ಅನ್ನು ಉಬುಂಟು ಲಿನಕ್ಸ್ ನಲ್ಲಿ ಸಿನಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿ ಇಂಸ್ಟಾಲ್ ಮಾಡಬಹುದು.
+
|ಇಂಕ್ ಸ್ಕೇಪ್ ಅನ್ನು ಉಬುಂಟು ಲಿನಕ್ಸ್ ನಲ್ಲಿ ’ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿ ಇನ್ಸ್ಟಾಲ್ ಮಾಡಬಹುದು.
 
|-
 
|-
 
| 02:11
 
| 02:11
| ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನಲ್ಲಿ ಲಿನಕ್ಸ್ ಟ್ಯುಟೋರಿಯಲ್ ಅನ್ನು ನೋಡಿ.
+
| ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನಲ್ಲಿ '''Linux tutorials''' ಅನ್ನು ನೋಡಿ.
 
|-
 
|-
 
| 02:17
 
| 02:17
|ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ.
+
|ಡ್ಯಾಶ್-ಹೋಮ್ ಗೆ ಹೋಗಿ, "Inkscape" ಎಂದು ಟೈಪ್ ಮಾಡಿ.
 
|-
 
|-
 
| 02:20
 
| 02:20
|ಲೋಗೋ ದ ಮೇಲೆ ಡಬಲ್ ಕ್ಲಿಕ್ ಮಾಡಿ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
+
|ಲೋಗೋ ದ ಮೇಲೆ ಡಬಲ್-ಕ್ಲಿಕ್ ಮಾಡಿ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
 
|-
 
|-
 
|02:23
 
|02:23
|ಈಗ ನಾವು ಇಂಕ್ ಸ್ಕೇಪ್ ಅನ್ನು ವಿಂಡೋಸ್ ನಲ್ಲಿ ಇಂಸ್ಟಾಲ್ ಮಾಡುವುದನ್ನು ಕಲಿಯೋಣ.
+
|ಈಗ ನಾವು ಇಂಕ್-ಸ್ಕೇಪ್ ಅನ್ನು ವಿಂಡೋಸ್ ನಲ್ಲಿ ಇನ್ಸ್ಟಾಲ್ ಮಾಡುವುದನ್ನು ಕಲಿಯೋಣ.
 
|-
 
|-
 
| 02:28
 
| 02:28
|ನಿಮ್ಮ ಬ್ರೌಸರ್ ಅನ್ನು ಓಪನ್ ಮಾಡಿ, ಇಂಕ್ ಸ್ಕೇಪ್ ಡಾಟ್ ಆರ್ಗ್ ಗೆ ಹೋಗಿ.
+
|ನಿಮ್ಮ ಬ್ರೌಸರ್ ಅನ್ನು ಓಪನ್ ಮಾಡಿ, 'inkscape.org' ಹೋಗಿ.
 
|-
 
|-
 
| 02:33
 
| 02:33
|ಡೌನ್ ಲೋಡ್ ಬಟನ್ ಅನ್ನು ಒತ್ತಿ. ವಿಂಡೋಸ್ ಗೆ ಅನುಗುಣವಾಗಿರುವ, ಇಂಸ್ಟಾಲರ್ ಆಪ್ಷನ್ ಅನ್ನು ಆಯ್ಕೆ ಮಾಡಿ
+
|'Download' ಬಟನ್ ಅನ್ನು ಒತ್ತಿ. ವಿಂಡೋಸ್ ಗೆ ಅನುಗುಣವಾಗಿರುವ, ಇನ್ಸ್ಟಾಲರ್ ಆಪ್ಷನ್ ಅನ್ನು ಆಯ್ಕೆ ಮಾಡಿ.
 
|-
 
|-
 
| 02:40
 
| 02:40
Line 107: Line 107:
 
|-
 
|-
 
| 02:51
 
| 02:51
|ಇಂಸ್ಟಾಲರ್ ಫೈಲ್, ನಿಮ್ಮ ಯಂತ್ರಕ್ಕೆ ಡೌನ್ ಲೋಡ್ ಆಗುತ್ತದೆ. ಡೌನ್ ಲೋಡ್ಸ್ ಎಂಬ ಫೋಲ್ಡರ್ ಗೆ ಹೋಗಿ.
+
|ಇನ್ಸ್ಟಾಲರ್ ಫೈಲ್, ನಿಮ್ಮ ಯಂತ್ರಕ್ಕೆ ಡೌನ್ ಲೋಡ್ ಆಗುತ್ತದೆ. ಡೌನ್ ಲೋಡ್ಸ್ ಎಂಬ ಫೋಲ್ಡರ್ ಗೆ ಹೋಗಿ.
 
|-
 
|-
 
| 02:58
 
| 02:58
|ಇಂಕ್ ಸ್ಕೇಪ್ ಅನ್ನು ಇಂಸ್ಟಾಲ್ ಮಾಡಲು, ಇ ಎಕ್ಸ್ ಇ ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
+
|ಇಂಕ್ ಸ್ಕೇಪ್ ಅನ್ನು ಇನ್ಸ್ಟಾಲ್ ಮಾಡಲು, ಇ ಎಕ್ಸ್ ಇ ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
 
|-
 
|-
 
| 03:02
 
| 03:02
Line 122: Line 122:
 
|-
 
|-
 
| 03:11
 
| 03:11
|ಡೆಸ್ಟಿನೇಶನ್ ಫೋಲ್ಡರ್ ಎಂಬ ಡೈಲಾಗ್ ಬಾಕ್ಸ್ ಬರುತ್ತದೆ. ಪೂರ್ವನಿಯೋಜಿತವಾಗಿ, ಪ್ರೋಗ್ರಾಮ್ ಫೈಲ್ಸ್ ಎಂಬ ಫೋಲ್ಡರ್ ಅಲ್ಲಿ  ಇಂಕ್ಸ್ಕೇಪ್, ಸೇವ್ ಆಗುತ್ತದೆ. ಈಗ ಇಂಸ್ಟಾಲ್ ಮೇಲೆ ಕ್ಲಿಕ್ ಮಾಡಿ.
+
|ಡೆಸ್ಟಿನೇಶನ್ ಫೋಲ್ಡರ್ ಎಂಬ ಡೈಲಾಗ್ ಬಾಕ್ಸ್ ಬರುತ್ತದೆ. ಪೂರ್ವನಿಯೋಜಿತವಾಗಿ, ಪ್ರೋಗ್ರಾಮ್ ಫೈಲ್ಸ್ ಎಂಬ ಫೋಲ್ಡರ್ ಅಲ್ಲಿ  ಇಂಕ್ಸ್ಕೇಪ್, ಸೇವ್ ಆಗುತ್ತದೆ. ಈಗ ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 03:20
 
| 03:20
|ಇಂಕ್ ಸ್ಕೇಪ್ ಇಂಸ್ಟಾಲ್ ಆಗುತ್ತಿದೆ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
+
|ಇಂಕ್ ಸ್ಕೇಪ್ ಇನ್ಸ್ಟಾಲ್ ಆಗುತ್ತಿದೆ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
 
|-
 
|-
 
|03:25
 
|03:25
|ನೆಕ್ಸ್ಟ್ ಮೇಲೆ ಒತ್ತಿ. ಇಂಸ್ಟಲೇಶನ್ ಅನ್ನು ಸಂಪೂರ್ಣಗೊಳಿಸಲು, ಫಿನಿಶ್ ಮೇಲೆ ಒತ್ತಿ.
+
|ನೆಕ್ಸ್ಟ್ ಮೇಲೆ ಒತ್ತಿ. ಇನ್ಸ್ಟಲೇಶನ್ ಅನ್ನು ಸಂಪೂರ್ಣಗೊಳಿಸಲು, ಫಿನಿಶ್ ಮೇಲೆ ಒತ್ತಿ.
 
|-
 
|-
 
| 03:30
 
| 03:30
Line 204: Line 204:
 
|-
 
|-
 
| 05:27
 
| 05:27
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
+
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು.
  
 
|}
 
|}

Latest revision as of 14:06, 3 May 2016

Time Narration
00:01 ಸ್ಪೋಕನ್ ಟ್ಯುಟೋರಿಯಲ್ ನ ಇಂಕ್-ಸ್ಕೇಪ್ ನ ಸರಣಿ ಗೆ ಸ್ವಾಗತ.
00:05 ಈ ಸರಣಿಯಲ್ಲಿ, ನಾವು ಇಂಕ್-ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳನ್ನು ಪರಿಚಯ ಮಾಡಿಕೊಳ್ಳೋಣ.
00:11 ಇಲ್ಲಿ ನಾವು ಕಲಿಯುವ ಅಂಶಗಳು:* ವಿವಿಧ ಪೂರ್ವನಿರ್ಧಾರಿತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದು
00:21 * ಕಲರ್-ವೀಲ್ ಅನ್ನು ಉಪಯೋಗಿಸುವುದು
00:26 * ಬೇಝಿಯರ್ ಟೂಲ್ ಅನ್ನು ಬಳಸುವುದು
00:33 * ಟೆಕ್ಸ್ಟ್ ಅನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸುವುದು ಮತ್ತು ಬದಲಾಯಿಸುವುದು
00:37 ಉದಾಹರಣೆಗೆ: ಸೂಪರ್-ಸ್ಕ್ರಿಪ್ಟ್ ಮತ್ತು ಸಬ್-ಸ್ಕ್ರಿಪ್ಟ್
00:42 ಚಿತ್ರವನ್ನು ಪಠ್ಯದ ಮೇಲೆ ಬರುವಂತೆ ಮಾಡುವುದು.
00:47 ಈ ಸರಣಿಯಲ್ಲಿ, ನಾವು, ವಿವಿಧ ಆಕಾರಗಳನ್ನು ಬಳಸಿಕೊಂಡು ಒಂದು ಟೈಲ್ ಮಾದರಿಯನ್ನು ರಚಿಸಲು ಕೂಡಾ ಕಲಿಯುತ್ತೇವೆ.
00:54 ಗ್ರಾಫಿಕ್ಸ್, ಉದಾಹರಣೆಗೆ ಹೂವು,
00:58 ಕೈಪಿಡಿ ಮತ್ತು ಫ್ಲೈಯರ್ ಗಳು,
01:02 ಪೋಸ್ಟರ್ ಮತ್ತು ಬ್ಯಾನರ್ಗಳು,
01:06 ಸಿ.ಡಿ. ಲೇಬಲ್ ಗಳು,
01:10 ವಿಸಿಟಿಂಗ್ ಕಾರ್ಡ್ ಗಳು,
01:13 ಲೋಗೋಗಳು ಇತ್ಯಾದಿ.
01:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿ ಮತ್ತು ವಿಂಡೋಸ್ ಸೆವೆನ್ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
01:28 ಇಂಕ್ ಸ್ಕೇಪ್ ಎಂಬುದು ಒಂದು ಓಪನ್ ಸೋರ್ಸ್ ವೆಕ್ಟರ್ ಗ್ರಾಫಿಕ್ಸ್ ಎಡಿಟರ್ ಆಗಿದೆ.
01:31 ಇದು, ಲಿನಕ್ಸ್, ಮ್ಯಾಕ್ ಒ.ಎಸ್. ಎಕ್ಸ್ ಮತ್ತು ವಿಂಡೋಸ್ ನಲ್ಲಿ ಕೆಲಸ ಮಾಡುತ್ತದೆ.
01:36 ಇಂಕ್ ಸ್ಕೇಪ್ ಅನ್ನು ಎಲ್ಲ ರೀತಿಯ ಟು.ಡಿ.(2D) ಗ್ರಾಫಿಕ್ ಡಿಸೈನ್ ಗಾಗಿ ಬಳಸಬಹುದು, ಉದಾಹರಣೆಗೆ :
01:41 * ದೃಷ್ಟಾಂತಗಳು ಮತ್ತು ಚಿತ್ರ ಅಥವಾ ಕಾರ್ಟೂನ್ ಗಳನ್ನು ಚಿತ್ರಿಸಲು
01:46 * ವರ್ಣರಂಜಿತ ವಿನ್ಯಾಸ / ಹಿನ್ನೆಲೆ ರಚಿಸಲು,
01:50 * ವೆಬ್ ಪುಟ ವಿನ್ಯಾಸವನ್ನು ರಚಿಸಲು,
01:53 * ಚಿತ್ರಗಳನ್ನು ಟ್ರೇಸ್ ಮಾಡಲು,
01:56 * ವೆಬ್ ಆಧಾರಿತ ಗುಂಡಿಗಳು ಮತ್ತು ಐಕಾನ್ಗಳನ್ನು ರಚಿಸಲು,
02:00 *ವೆಬ್ ಗಾಗಿ ಚಿತ್ರಗಳನ್ನು ಬದಲಾಯಿಸಲು.
02:05 ಇಂಕ್ ಸ್ಕೇಪ್ ಅನ್ನು ಉಬುಂಟು ಲಿನಕ್ಸ್ ನಲ್ಲಿ ’ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿ ಇನ್ಸ್ಟಾಲ್ ಮಾಡಬಹುದು.
02:11 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನಲ್ಲಿ Linux tutorials ಅನ್ನು ನೋಡಿ.
02:17 ಡ್ಯಾಶ್-ಹೋಮ್ ಗೆ ಹೋಗಿ, "Inkscape" ಎಂದು ಟೈಪ್ ಮಾಡಿ.
02:20 ಲೋಗೋ ದ ಮೇಲೆ ಡಬಲ್-ಕ್ಲಿಕ್ ಮಾಡಿ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
02:23 ಈಗ ನಾವು ಇಂಕ್-ಸ್ಕೇಪ್ ಅನ್ನು ವಿಂಡೋಸ್ ನಲ್ಲಿ ಇನ್ಸ್ಟಾಲ್ ಮಾಡುವುದನ್ನು ಕಲಿಯೋಣ.
02:28 ನಿಮ್ಮ ಬ್ರೌಸರ್ ಅನ್ನು ಓಪನ್ ಮಾಡಿ, 'inkscape.org' ಹೋಗಿ.
02:33 'Download' ಬಟನ್ ಅನ್ನು ಒತ್ತಿ. ವಿಂಡೋಸ್ ಗೆ ಅನುಗುಣವಾಗಿರುವ, ಇನ್ಸ್ಟಾಲರ್ ಆಪ್ಷನ್ ಅನ್ನು ಆಯ್ಕೆ ಮಾಡಿ.
02:40 ಅಲ್ಲಿ, ಡೌನ್ ಲೋಡ್ ಇಂಕ್ ಸ್ಕೇಪ್ ಎಂಬ ವಾಕ್ಯವನ್ನು ಈ ಆವೃತ್ತಿಯೊಂದಿಗೆ ನೋಡಬಹುದು. ಅದನ್ನು ಒತ್ತಿ.
02:46 ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ, ಅದರಲ್ಲಿ ಸೇವ್ ಅನ್ನು ಒತ್ತಿ.
02:51 ಇನ್ಸ್ಟಾಲರ್ ಫೈಲ್, ನಿಮ್ಮ ಯಂತ್ರಕ್ಕೆ ಡೌನ್ ಲೋಡ್ ಆಗುತ್ತದೆ. ಡೌನ್ ಲೋಡ್ಸ್ ಎಂಬ ಫೋಲ್ಡರ್ ಗೆ ಹೋಗಿ.
02:58 ಇಂಕ್ ಸ್ಕೇಪ್ ಅನ್ನು ಇನ್ಸ್ಟಾಲ್ ಮಾಡಲು, ಇ ಎಕ್ಸ್ ಇ ಫೈಲ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
03:02 ಡಿಫಾಲ್ಟ್ ಭಾಷೆ ಇಂಗ್ಲೀಷ್. ಈಗ ನೆಕ್ಸ್ಟ್ ಮೇಲೆ ಒತ್ತಿ.
03:07 ಪುನಃ ನೆಕ್ಸ್ಟ್ ಮೇಲೆ ಒತ್ತಿ.
03:09 ಪುನಃ ನೆಕ್ಸ್ಟ್ ಮೇಲೆ ಒತ್ತಿ.
03:11 ಡೆಸ್ಟಿನೇಶನ್ ಫೋಲ್ಡರ್ ಎಂಬ ಡೈಲಾಗ್ ಬಾಕ್ಸ್ ಬರುತ್ತದೆ. ಪೂರ್ವನಿಯೋಜಿತವಾಗಿ, ಪ್ರೋಗ್ರಾಮ್ ಫೈಲ್ಸ್ ಎಂಬ ಫೋಲ್ಡರ್ ಅಲ್ಲಿ ಇಂಕ್ಸ್ಕೇಪ್, ಸೇವ್ ಆಗುತ್ತದೆ. ಈಗ ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಿ.
03:20 ಇಂಕ್ ಸ್ಕೇಪ್ ಇನ್ಸ್ಟಾಲ್ ಆಗುತ್ತಿದೆ. ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
03:25 ನೆಕ್ಸ್ಟ್ ಮೇಲೆ ಒತ್ತಿ. ಇನ್ಸ್ಟಲೇಶನ್ ಅನ್ನು ಸಂಪೂರ್ಣಗೊಳಿಸಲು, ಫಿನಿಶ್ ಮೇಲೆ ಒತ್ತಿ.
03:30 ಈಗ ಇಂಕ್ ಸ್ಕೇಪ್ ಸಾಫ್ಟ್ ವೇರ್ ತಾನಾಗಿಯೇ ಓಪನ್ ಆಗುವುದು.
03:34 ಇಲ್ಲದಿದ್ದಲ್ಲಿ, ಇದನ್ನು ಓಪನ್ ಮಾಡಲು, ಡೆಸ್ಕ್ ಟಾಪ್ ಮೇಲೆ ಒಂದು ಷಾರ್ಟ್ ಕಟ್ ಇರುವುದನ್ನು ಗಮನಿಸಿ, ಅದನ್ನು ಡಬಲ್ ಕ್ಲಿಕ್ ಮಾಡಿ.
03:42 ಈ ಎರಡೂ ವಿಧಾನಗಳೂ, ಇಂಕ್ ಸ್ಕೇಪ್ ಅನ್ನು ಓಪನ್ ಮಾಡಲು ವಿಫಲವಾದರೆ, ಸ್ಟಾರ್ಟ್ ಮೆನು ವಿನಲ್ಲಿ ಆಲ್ ಪ್ರೊಗ್ರಾಮ್ಸ್ ಮತ್ತು ಅದರಲ್ಲಿ, ಇಂಕ್ ಸ್ಕೇಪ್ ಅನ್ನು ಕ್ಲಿಕ್ ಮಾಡಿ.
03:50 ಈಗ ಇಂಕ್ ಸ್ಕೇಪ್ ಇಂಟರ್ ಫೇಸ್ ಓಪನ್ ಆಗುತ್ತದೆ.
03:54 ಈಗ, ಈ ಪ್ರದರ್ಶನವನ್ನು ಪೂರ್ಣಗೊಳಿಸಲು ನಾನು ಲಿನಕ್ಸ್ ಗೆ ಹಿಂತಿರುಗುತ್ತೇನೆ.
03:58 ಆದರೆ, ಇಲ್ಲಿ ತೋರಿಸಲಾದ ಕ್ರಮಗಳು, ಯಾವುದೇ ಓ ಎಸ್ ನ ಇಂಕ್ ಸ್ಕೇಪ್ ನಲ್ಲದರೂ ಕಾರ್ಯನಿರ್ವಹಿಸುತ್ತವೆ.
04:04 ಚಿತ್ರಿಸುವ ಮುಖ್ಯ ಭಾಗವನ್ನು ಕ್ಯಾನ್ವಾಸ್ ಎನ್ನುತ್ತಾರೆ. ಇಲ್ಲಿಯೇ ನಾವು ಎಲ್ಲ ಗ್ರಾಫಿಕ್ ಗಳನ್ನು ಚಿತ್ರಿಸುವುದು.
04:10 ಇಂಕ್ ಸ್ಕೇಪ್ ನಲ್ಲಿ ವಿವಿಧ ಮೆನುಗಳು ಮತ್ತು ಟೂಲ್ ಗಳೂ ಇವೆ. ಇವುಗಳನ್ನು ವಿವರವಾಗಿ ಈ ಸರಣಿಯಲ್ಲಿ ಕಲಿಯುತ್ತೇವೆ.
04:17 ಈಗ, ಇಂಕ್ ಸ್ಕೇಪ್ ಅನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಕಲಿಯೋಣ.
04:21 ನಾವು ರೆಕ್ಟ್ಯಾಂಗಲ್ ಟೂಲ್ ಅನ್ನು ಬಳಸಿ, ಆಯತವನ್ನು ರಚಿಸೋಣ.
04:25 ಆಯತ ಆಕಾರವನ್ನು ರಚಿಸಲು, ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ, ಎಳೆಯಿರಿ.
04:29 ನಮ್ಮ ಆಯತ ಇಲ್ಲಿದೆ.
04:32 ಈ ಇಂಕ್ ಸ್ಕೇಪ್ ಚಿತ್ರವನ್ನು ಸೇವ್ ಮಾಡುತ್ತೇನೆ.
04:34 ಫೈಲ್ ಮೆನು ಗೆ ಹೋಗಿ, ಸೇವ್ ಮೇಲೆ ಕ್ಲಿಕ್ ಮಾಡಿ.
04:38 ನಾನು ಇದನ್ನು, ಡ್ರಾಯಿಂಗ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ (drawing_1.svg) ಎಂದು ಹೆಸರಿಸಿ, ನನ್ನ ಡಾಕ್ಯುಮೆಂಟ್ಸ್ ಫೋಲ್ಡರ್ ನಲ್ಲಿ ಸೇವ್ ಮಾಡುತ್ತೇನೆ.
04:45 ಇಲ್ಲಿ, ಎಸ್ ವಿ ಜಿ ಎಂಬುದು ಡೀಫಾಲ್ಟ್ ಇಂಕ್ಸ್ಕೇಪ್ ಫೈಲ್ ಎಕ್ಸ್ಟೆಂಶನ್ ಅನ್ನು ಸೂಚಿಸುತ್ತದೆ.
04:49 ನಾವು ಮುಂಬರುವ ಟ್ಯುಟೋರಿಯಲ್ ಗಳಲ್ಲಿ ಇಂಕ್ಸ್ಕೇಪ್ ಮತ್ತು ಅದರ ವೈಶಿಷ್ಟ್ಯಗಳ ಬಗೆಗೆ ಇನ್ನಷ್ಟು ಕಲಿಯೋಣ.
04:55 ನಾನು ಈಗಾಗಲೇ ಈ ಟ್ಯುಟೋರಿಯಲ್ ಗಳ ಸರಣಿಯಲ್ಲಿನ ನೋಟವನ್ನು ತೋರಿಸಿರುವೆ.
05:00 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
05:06 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
05:13 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
05:15 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
05:21 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
05:25 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
05:27 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು.

Contributors and Content Editors

Chetana, Sandhya.np14, Vasudeva ahitanal