Difference between revisions of "Digital-Divide/C2/Pre-Natal-Health-Care/Kannada"

From Script | Spoken-Tutorial
Jump to: navigation, search
Line 58: Line 58:
 
|-
 
|-
 
|  01:14
 
|  01:14
| Hence the prevention of iron deficiency is very important.  
+
| ಆದ್ದರಿಂದ, ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗಿದೆ.  
 
|-
 
|-
 
|01:18
 
|01:18
|Expectant mothers should take iron-rich food during pregnancy.
+
|ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಕಬ್ಬಿಣಾಂಶವು ಹೇರಳವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು.  
 
|-
 
|-
 
|01:23
 
|01:23
|“During pregnancy, the need for blood in your body increases.  
+
| “ಗರ್ಭ ಧರಿಸಿದಾಗ, ನಿಮ್ಮ ಶರೀರದಲ್ಲಿ ರಕ್ತದ ಅವಶ್ಯಕತೆಯು ಹೆಚ್ಚಾಗುತ್ತದೆ”.  
 
|-
 
|-
 
|  01:27
 
|  01:27
|You need more iron to make hemoglobin for the additional blood required by your baby.
+
| ನಿಮ್ಮ ಮಗುವಿಗೆ ಅಗತ್ಯವಿರುವ ಹೆಚ್ಚಿನ ರಕ್ತಕ್ಕಾಗಿ ಹಿಮೋಗ್ಲೋಬಿನ್ ಅನ್ನು ತಯಾರಿಸಲು, ನಿಮಗೆ ಹೆಚ್ಚು ಕಬ್ಬಿಣಾಂಶವು ಬೇಕಾಗುತ್ತದೆ.  
 
|-
 
|-
 
| 01:34
 
| 01:34
|Hence you should take iron rich foods such as:  
+
| ಆದ್ದರಿಂದ, ನೀವು ಕಬ್ಬಿಣಾಂಶವು ಹೇರಳವಾಗಿರುವ :  
 
|-
 
|-
 
| 01:38
 
| 01:38
Line 88: Line 88:
 
|-
 
|-
 
|  01:46
 
|  01:46
| '''Caesarian delivery''' has many risks like:  
+
| 'ಸಿಸೇರಿಯನ್ ಡೆಲಿವರೀ' (Caesarian delivery) ಯು:  
 
|-
 
|-
 
|  01:50
 
|  01:50
Line 94: Line 94:
 
|-
 
|-
 
| 01:52
 
| 01:52
|* blood loss which can cause '''anemia'''.
+
|* blood loss which can cause '''anemia'''ಗಳಂತಹ ಅನೇಕ ಅಪಾಯಗಳನ್ನು ಹೊಂದಿದೆ.
 
|-
 
|-
 
|  01:56
 
|  01:56

Revision as of 13:51, 9 April 2016

Time Narration
00:06 “ಅಭಿನಂದನೆಗಳು. ದಯವಿಟ್ಟು ಕುಳಿತುಕೊಳ್ಳಿ”.
00:10 “ಅನಿತಾ, ನೀನು ಇಲ್ಲಿಗೆ ಬಂದು ಎಷ್ಟು ದಿನಗಳಾಯಿತು?”
00:12 ಸುಮಾರು ಎರಡು ತಿಂಗಳಾಯಿತು.
00:15 ಈಗ ನಾನು ೪ ತಿಂಗಳ ಗರ್ಭಿಣಿ.
00:19 “ಗರ್ಭಿಣಿ ಸ್ತ್ರೀಯರಿಗೆ ನಿಯಮಿತ ತಪಾಸಣೆ ಅವಶ್ಯವಾಗಿದೆ”.
00:23 ಗರ್ಭಧರಿಸಿದ ಸಮಯದಲ್ಲಿ ತಪಾಸಣೆಯು, ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿದೆ.
00:29 ಗರ್ಭಧರಿಸಿದ ಸಮಯದಲ್ಲಿ ಇದು ತೊಂದರೆಗಳನ್ನು ಕಡಿಮೆಮಾಡಲು ಸಹಾಯಮಾಡುವುದು.
00:33 “ಗರ್ಭಧರಿಸಿದ ಸಮಯದಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಕೊನೆಯ ತಿಂಗಳಲ್ಲಿ ಪ್ರತಿ ವಾರಕ್ಕೊಮ್ಮೆ ತಪಾಸಣೆ ಆಗಬೇಕು”.
00:41 ತಪಾಸಣೆಗಳು:
00:43 * ತಾಯಿಯ ಮಾನಸಿಕ ಬದಲಾವಣೆಗಳು
00:46 * ಪ್ರಸವಪೂರ್ವ ಪೋಷಣೆ ಮತ್ತು ಆಹಾರಕ್ರಮ
00:48 * ವಿಟಾಮಿನ್ ಗಳು ಹಾಗೂ
00:50 * ಜೈವಿಕ ಬದಲಾವಣೆಗಳು ಇವುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ.
00:52 “ಇದು ನನಗೆ ಮೊದಲನೆಯದು, ಈ ಎಲ್ಲದಕ್ಕೂ ನಾನು ಹೊಸಬಳಿದ್ದೇನೆ”.
00:55 “ನಾನು ಮತ್ತು ನನ್ನ ಮಗುವಿನ ಉತ್ತಮ ಆರೈಕೆ ತೆಗೆದುಕೊಳ್ಳುವ ಬಗ್ಗೆ ದಯವಿಟ್ಟು ನನಗೆ ಸಲಹೆಕೊಡಿ”.
01:00 Prenatal health care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
01:04 ಇಲ್ಲಿ, ಗರ್ಭಧರಿಸಿದ ಸಮಯದಲ್ಲಿ ತಾಯಿಯಾಗುವವಳ ಆರೈಕೆಯ ಬಗ್ಗೆ ನಾವು ಚರ್ಚಿಸುವೆವು.
01:10 ಎಲ್ಲಕ್ಕಿಂತ ಮುಖ್ಯವಾದದ್ದು ತಾಯಿಯ ಆರೋಗ್ಯ.
01:14 ಆದ್ದರಿಂದ, ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗಿದೆ.
01:18 ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಕಬ್ಬಿಣಾಂಶವು ಹೇರಳವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು.
01:23 “ಗರ್ಭ ಧರಿಸಿದಾಗ, ನಿಮ್ಮ ಶರೀರದಲ್ಲಿ ರಕ್ತದ ಅವಶ್ಯಕತೆಯು ಹೆಚ್ಚಾಗುತ್ತದೆ”.
01:27 ನಿಮ್ಮ ಮಗುವಿಗೆ ಅಗತ್ಯವಿರುವ ಹೆಚ್ಚಿನ ರಕ್ತಕ್ಕಾಗಿ ಹಿಮೋಗ್ಲೋಬಿನ್ ಅನ್ನು ತಯಾರಿಸಲು, ನಿಮಗೆ ಹೆಚ್ಚು ಕಬ್ಬಿಣಾಂಶವು ಬೇಕಾಗುತ್ತದೆ.
01:34 ಆದ್ದರಿಂದ, ನೀವು ಕಬ್ಬಿಣಾಂಶವು ಹೇರಳವಾಗಿರುವ :
01:38 * ಹಸಿರು ತರಕಾರಿಗಳು
01:40 * ಮೊಟ್ಟೆಯ ಹಳದಿ ಭಾಗ
01:41 * ಒಣ ಹಣ್ಣುಗಳು (dry fruits)
01:42 * ಬೇಳೆಕಾಳುಗಳು ಮತ್ತು
01:43 * ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿರುವ ಧಾನ್ಯಗಳು.
01:46 'ಸಿಸೇರಿಯನ್ ಡೆಲಿವರೀ' (Caesarian delivery) ಯು:
01:50 * infection in the incision site and
01:52 * blood loss which can cause anemiaಗಳಂತಹ ಅನೇಕ ಅಪಾಯಗಳನ್ನು ಹೊಂದಿದೆ.
01:56 Pregnant women must try to have a normal delivery.
01:59 This is possible by taking proper prenatal care and having healthy diet.
02:04 Exercise well as this is important to boost your energy level.
02:09 Exercise also relieves you from back problems, reduces constipation and helps relieve stress.
02:16 “What does this machine do?”
02:18 "This is a Sonography machine.
02:20 It is used to monitor the health and development of the baby.”
02:25 “Anita, please lie down so that I can demonstrate the importance of sonography.”
02:30 “Sonography is performed usually at 20 weeks of pregnancy.
02:36 It is used to detect -
02:37 if the placenta is healthy and
02:40 whether the baby is growing properly inside the uterus."
02:43 “This helps detect serious problems like low birth weight of baby.
02:48 It also helps to prevent miscarriage and even abortion, to a great extent.”
02:54 For proper health care during pregnancy the following are important -
02:58 * ನಿಯಮಿತ ತಪಾಸಣೆ
03:00 * ಸೋನೋಗ್ರಫಿಯ ಮಹತ್ವ
03:02 * ಕಬ್ಬಿಣಾಂಶದ ಕೊರತೆ, ಅದನ್ನು ತಡೆಗಟ್ಟುವಿಕೆ ಮತ್ತು ಉತ್ತಮ ಪೋಷಣೆ
03:05 * ‘ಸಿಸೇರಿಯನ್ ಬರ್ತ್’ನ ಬಗ್ಗೆ ಮಾಹಿತಿ
03:07 * ವ್ಯಾಯಾಮದ ಮಹತ್ವ.
03:09 “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ".
03:16 "ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡುತ್ತಿರುವ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತದೆ".
03:20 ”ಇದರಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದ ಮತ್ತು ಸಂತೋಷದಿಂದ ಇರುತ್ತಾರೆ”.
03:24 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡಿಕೊಳ್ಳಲು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಲು ನೆನಪಿಡಿ.
03:32 ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು.
03:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
03:38 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
03:40 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
03:45 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
03:49 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
03:53 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

04:00 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
04:05 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
04:11 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

04:16 ಈ ಟ್ಯುಟೋರಿಯಲ್ ನ ವೀಡಿಯೋ, ಸೌರಭ್ ಗಾಡ್ಗಿಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ.
04:21 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
04:25 ಧನ್ಯವಾದಗಳು.

Contributors and Content Editors

Sandhya.np14