Difference between revisions of "Jmol-Application/C2/Introduction-to-Jmol-Application/Kannada"

From Script | Spoken-Tutorial
Jump to: navigation, search
Line 4: Line 4:
 
|-
 
|-
 
|00:01
 
|00:01
| ತಮ್ಮೆಲ್ಲರಿಗೂ ಸ್ವಾಗತ.  
+
| ನಮಸ್ಕಾರ.  
 
|-
 
|-
 
|00:02
 
|00:02
| Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.  
+
| '''Introduction to Jmol Application''' (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.  
 
|-
 
|-
 
|00:07
 
|00:07
Line 13: Line 13:
 
|-
 
|-
 
|00:11
 
|00:11
|Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.  
+
|Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.  
 
|-
 
|-
 
|00:16  
 
|00:16  
Line 19: Line 19:
 
|-
 
|-
 
|00:18
 
|00:18
|Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್),
+
|ಮೆನ್ಯೂ ಬಾರ್ , ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್
 
|-
 
|-
 
|00:22
 
|00:22
| * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು,
+
|* ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು  
 
|-
 
|-
 
|00:25
 
|00:25
|* ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು,
+
|* ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು  
 
|-
 
|-
 
| 00:28
 
| 00:28
|* hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು.  
+
|* ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗುಂಪನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು.  
 
|-
 
|-
 
|00:34
 
|00:34
Line 34: Line 34:
 
|-
 
|-
 
|00:36
 
|00:36
|*ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು,
+
|* ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು
 
|-
 
|-
 
|00:41
 
|00:41
| ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.  
+
|* ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.  
 
|-
 
|-
 
|00:45
 
|00:45
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ:  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ:  
 
|-
 
|-
 
|00:49
 
|00:49
|* ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು
+
|* ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು
 
|-
 
|-
 
|00:50  
 
|00:50  
|* ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು.  
+
|* ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು.  
 
|-
 
|-
 
|00:53
 
|00:53
| ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು  
+
| ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು:
 
|-
 
|-
 
|00:56  
 
|00:56  
|* Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ,
+
|* Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ
 
|-
 
|-
 
|01:00  
 
|01:00  
|* Jmol ನ ೧೨.೨.೨ ನೇ ಆವೃತ್ತಿ,
+
|* Jmol ನ ೧೨.೨.೨ ನೇ ಆವೃತ್ತಿ
 
|-
 
|-
 
|01:03  
 
|01:03  
Line 61: Line 61:
 
|-
 
|-
 
|01:06  
 
|01:06  
| ದಯವಿಟ್ಟು ಗಮನಿಸಿ.
+
| ದಯವಿಟ್ಟು ಗಮನಿಸಿ-
 
|-
 
|-
 
|01:07  
 
|01:07  
| Jmol ಅಪ್ಲಿಕೇಶನ್ ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
+
| 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
 
|-
 
|-
 
|01:14
 
|01:14
Line 70: Line 70:
 
|-
 
|-
 
|01:17  
 
|01:17  
| * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ Molecular Viewer (ಮೋಲೆಕ್ಯುಲರ್ ವ್ಯೂಅರ್) ಆಗಿದೆ.
+
| * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ.
 
|-
 
|-
 
|01:21  
 
|01:21  
|* ರಾಸಾಯನಿಕ ರಚನೆಗಳ ೩ ಆಯಾಮದ (3D) ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
+
|* ರಾಸಾಯನಿಕ ರಚನೆಗಳ 3D ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
 
|-
 
|-
 
|01:27  
 
|01:27  
| ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ದ್ವಿತೀಯ (secondary) ರಚನೆಯನ್ನು ವೀಕ್ಷಿಸಲು ಬಳಸಲಾಗುತ್ತದೆ.  
+
| ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ  ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ.  
 
|-
 
|-
 
|01:33
 
|01:33
| ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ.
+
| ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ-
 
|-
 
|-
 
|01:37  
 
|01:37  
|Ubuntu OS(ಉಬಂಟು ಒ ಎಸ್) ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಉಪಯೋಗಿಸಿ ಮಾಡಲಾಗುವುದು.
+
| ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು.
 
|-
 
|-
 
|01:45  
 
|01:45  
| ಈ ಟ್ಯುಟೋರಿಯಲ್ ಅನ್ನು ದಯವಿಟ್ಟು ನಮ್ಮ ವೆಬ್ಸೈಟ್ '''www.spoken-tutorial.org''' ನ Linux ಸರಣಿಯಲ್ಲಿ ನೋಡಿ.  
+
| ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ '''www.spoken-tutorial.org''' ನ '''Linux''' ಸರಣಿಯಲ್ಲಿ ನೋಡಿ.  
 
|-
 
|-
 
|01:56  
 
|01:56  
| ವಿಂಡೋಸ್, ಮ್ಯಾಕ್ ಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು ದಯವಿಟ್ಟು www.jmol.sourceforge.net ನೋಡಿ.
+
| ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು '''www.jmol.sourceforge.net''' ಅನ್ನು ನೋಡಿ
 
|-
 
|-
 
|02:08  
 
|02:08  
| ಮತ್ತು ಇನ್ಸ್ಟಾಲ್ ಮಾಡಲು ವೆಬ್ ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
+
| ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
 
|-
 
|-
 
|02:13
 
|02:13
| Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
+
| Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
 
|-
 
|-
 
|02:20
 
|02:20
| ‘ಜೆಮೋಲ್ ಅಪ್ಲಿಕೇಶನ್’ ಅನ್ನು ಒಪನ್ ಮಾಡಲು '''Dash Home''' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
+
| ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|02:24
 
|02:24
| ‘ಸರ್ಚ್ ಬಾಕ್ಸ್’ ನಲ್ಲಿ Jmol ಎಂದು ಟೈಪ್ ಮಾಡಿ.
+
| ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ.
 
|-
 
|-
 
|02:27
 
|02:27
Line 106: Line 106:
 
|-
 
|-
 
|02:30
 
|02:30
|‘ಜೆಮೋಲ್ ಅಪ್ಲಿಕೇಶನ್ ವಿಂಡೋ’ ವನ್ನು ಓಪನ್ ಮಾಡಲು Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
+
|‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
|02:35
 
|02:35
| ‘ಜೆಮೋಲ್ ಅಪ್ಲಿಕೇಶನ್ ' ವಿಂಡೊ ಮೆನ್ಯೂ ಬಾರ್, ಮೇಲ್ತುದಿಯಲ್ಲಿದೆ.
+
| ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ.
 
|-
 
|-
 
|02:40
 
|02:40
| 'ಮೆನ್ಯೂ ಬಾರ್’ನ ಕೆಳಗೆ 'ಟೂಲ್ ಬಾರ್' ಇದೆ.
+
| 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ.
 
|-
 
|-
 
|02:43
 
|02:43
| ಇಲ್ಲಿ'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ ' ಡಿಸ್ಪ್ಲೇ ಎರಿಯಾ' ಇದೆ.
+
| ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ.
 
|-
 
|-
 
|02:48
 
|02:48
| ಮೆನ್ಯು ಬಾರ್ ನಲ್ಲಿ File, Edit, Display, ಗಳಂತಹ ವಿವಿಧ ಆಯ್ಕೆಗಳಿವೆ.
+
| ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ.
 
|-
 
|-
 
|02:56
 
|02:56
| ಇಲ್ಲಿಯ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
+
| ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
 
|-
 
|-
 
|03:00
 
|03:00
| ‘ಟೂಲ್ಸ್’ ಮೆನು ಗೆ ಇನ್ನೂ ಆನೇಕ ಆಯ್ಕೆಗಳೊಂದಿಗೆ ಅಣುಗಳ ಮಧ್ಯದ ದೂರವನ್ನು ಅಳೆಯುವ ಸಾಧನಗಳಿವೆ.
+
| ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ.
 
|-
 
|-
 
|03:07  
 
|03:07  
| ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ ಗಳಲ್ಲಿ ಕಲಿಯೋಣ.
+
| ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು.
 
|-
 
|-
 
|03:12
 
|03:12
| ‘Help’ ಮೆನುನಲ್ಲಿ ‘ಜೆಮೋಲ್ ಅಪ್ಲಿಕೇಶನ್’ ನ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿ ಇದೆ.  
+
| ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ.  
 
|-
 
|-
 
|03:18  
 
|03:18  
| ಇದು ‘ಡಾಕ್ಯುಮೆಂಟೇಷನ್’ ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ ನ್ನು ಹೊಂದಿದೆ.  
+
| ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ.  
 
|-
 
|-
 
|03:23
 
|03:23
| ಟೂಲ್-ಬಾರ್ ಬಹಳಷ್ಟು ‘ಮೆನ್ಯು ಐಕಾನ್’ ಗಳನ್ನು ಹೊಂದಿದೆ.  
+
| ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ.  
 
|-
 
|-
 
|03:27  
 
|03:27  
| ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಕ್ರಿಯೆಗಳನ್ನು ಶೀಘ್ರವಾಗಿ ಮಾಡುತ್ತವೆ.  
+
| ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ.  
 
|-
 
|-
 
|03:37
 
|03:37
| ಇಲ್ಲಿ ಅಣುಗಳ ‘ಸೆಟ್’ ಅನ್ನು ಆಯ್ಕೆ ಮಾಡಲು, ತಿರುಗಿಸಲು, ದೂರವನ್ನು ಅಳೆಯಲು ‘ಐಕಾನ್’ ಗಳ ಸೆಟ್ ಇದೆ.
+
| ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ.
 
|-
 
|-
 
|03:47  
 
|03:47  
| ಪರಮಾಣುಗಳ ಮಾದರಿಗಳನ್ನು ‘ಎಡಿಟ್’ ಮತ್ತು ರಚನೆ ಮಾಡಲು ‘modelkit ಐಕಾನ್’ ಅನ್ನು ಉಪಯೋಗಿಸುತ್ತಾರೆ.  
+
| ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ.  
 
|-
 
|-
 
|03:53
 
|03:53
| 'ಜೆಮೋಲ್ ಪ್ಯಾನೆಲ್' ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.  
+
| 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.  
 
|-
 
|-
 
|03:58
 
|03:58
| ‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ‘ವಿಂಡೋ’ದ ಯಾವುದೇ ಮೂಲೆಗೆ ‘ಕರ್ಸರ್’ ಅನ್ನು ತೆಗೆದುಕೊಂಡು ಹೋಗಿ.
+
| ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ.
 
|-
 
|-
 
|04:04
 
|04:04
| ಈಗ ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
+
| ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
 
|-
 
|-
 
|04:10
 
|04:10
| ‘ಮೆನ್ಯು ಬಾರ್ ' ನಲ್ಲಿನ Display ಮೆನ್ಯು ವನ್ನು ‘ಪ್ಯಾನಲ್’ ನ್ ಸೈಜ್ ಬದಲಾಯಿಸಲು ಉಪಯೋಗಿಸಬಹುದು.  
+
| ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು.  
 
|-
 
|-
 
|04:16  
 
|04:16  
| Display ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ.
+
| ಮೆನ್ಯೂಬಾರ್ ನಲ್ಲಿಯ 'Display' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ.
 
|-
 
|-
 
|04:20
 
|04:20

Revision as of 15:18, 4 April 2016

Time Narration
00:01 ನಮಸ್ಕಾರ.
00:02 Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾನು,
00:11 Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮುಖ್ಯ ಆಪರೇಶನ್ ಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
00:16 ನಾವು,
00:18 ಮೆನ್ಯೂ ಬಾರ್ , ಟೂಲ್ ಬಾರ್ ಮತ್ತು ಜೆಮೋಲ್ ಪ್ಯಾನೆಲ್
00:22 * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು
00:25 * ಸರಳ ಸಾವಯವ ಅಣುಗಳ ಮಾದರಿಗಳನ್ನು ರಚನೆ ಮಾಡುವುದು
00:28 * ಹೈಡ್ರೋಜೆನ್ ಗೆ ಬದಲಾಗಿ Methyl (ಮಿಥೈಲ್) ಗುಂಪನ್ನು ಸೇರಿಸಿ ಅಣುಗಳನ್ನು ರಚಿಸುವುದರ ಬಗ್ಗೆ ತಿಳಿಯುವೆವು.
00:34 ನಾವು
00:36 * ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿಯನ್ನು ಕನಿಷ್ಠಗೊಳಿಸುವುದು ಮತ್ತು
00:41 * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು.
00:45 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ:
00:49 * ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಮತ್ತು
00:50 * ಮೂಲ ಸಾವಯವ ರಸಾಯನಶಾಸ್ತ್ರದ ಪರಿಚಯ ಇರಬೇಕು.
00:53 ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು:
00:56 * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ
01:00 * Jmol ನ ೧೨.೨.೨ ನೇ ಆವೃತ್ತಿ
01:03 ಮತ್ತು * Java ೭ ನ್ನು ಬಳಸುತ್ತಿದ್ದೇನೆ.
01:06 ದಯವಿಟ್ಟು ಗಮನಿಸಿ-
01:07 'ಜೆಮೋಲ್ ಅಪ್ಲಿಕೇಶನ್' ಸುಗಮವಾಗಿ ನಡೆಯಲು, ನಿಮ್ಮ ಸಿಸ್ಟಮ್ ನಲ್ಲಿ “ಜಾವಾ” ಇನ್ಸ್ಟಾಲ್ ಆಗಿರಬೇಕು.
01:14 Jmol Application (ಜೆಮೋಲ್ ಅಪ್ಲಿಕೇಶನ್) ನ ಬಗೆಗೆ:
01:17 * ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಮೊಲೆಕ್ಯುಲರ್-ವ್ಯೂಅರ್ (Molecular Viewer) ಆಗಿದೆ.
01:21 * ರಾಸಾಯನಿಕ ರಚನೆಗಳ 3D ಮಾದರಿಗಳನ್ನು ರಚಿಸಲು ಮತ್ತು ವೀಕ್ಷಿಸಲು ಉಪಯೋಗಿಸಲಾಗುತ್ತದೆ.
01:27 ಮತ್ತು * ಪ್ರೋಟೀನ್ ಹಾಗೂ ಮ್ಯಾಕ್ರೋಮೊಲೆಕ್ಯುಲ್ ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲಾಗುತ್ತದೆ.
01:33 ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗೆಗೆ ಮಾಹಿತಿ-
01:37 ಉಬಂಟು OS ನಲ್ಲಿ, Jmol ನ ಇನ್ಸ್ಟಾಲ್ಲೇಶನ್ ಅನ್ನು Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಉಪಯೋಗಿಸಿ ಮಾಡಲಾಗುವುದು.
01:45 ಈ ಟ್ಯುಟೋರಿಯಲ್ ಅನ್ನು, ದಯವಿಟ್ಟು ನಮ್ಮ ವೆಬ್ಸೈಟ್ www.spoken-tutorial.orgLinux ಸರಣಿಯಲ್ಲಿ ನೋಡಿ.
01:56 ವಿಂಡೋಸ್, ಮ್ಯಾಕ್ OS ಮತ್ತು ಆಂಡ್ರಾಯ್ಡ್ (Android) ಸಾಧನಗಳಲ್ಲಿ ಇನ್ಸ್ಟಾಲ್ ಮಾಡಲು, ದಯವಿಟ್ಟು www.jmol.sourceforge.net ಅನ್ನು ನೋಡಿ
02:08 ಮತ್ತು ಇನ್ಸ್ಟಾಲ್ ಮಾಡಲು ವೆಬ್-ಪೇಜ್ ನ ಮೇಲೆ ಕೊಟ್ಟ ಸೂಚನೆಗಳನ್ನು ಅನುಸರಿಸಿ.
02:13 Ubuntu Software Center (ಉಬಂಟು ಸಾಫ್ಟವೇರ್ ಸೆಂಟರ್) ಅನ್ನು ಬಳಸಿ, ನಾನು ಈಗಾಗಲೇ ‘ಜೆಮೋಲ್ ಅಪ್ಲಿಕೇಶನ್’ ಅನ್ನು ನನ್ನ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ.
02:20 ‘ಜೆಮೋಲ್ ಅಪ್ಲಿಕೇಶನ್’ಅನ್ನು ಒಪನ್ ಮಾಡಲು, 'Dash Home' (ಡ್ಯಾಶ್ ಹೋಮ್) ನ ಮೇಲೆ ಕ್ಲಿಕ್ ಮಾಡಿ.
02:24 ‘ಸರ್ಚ್ ಬಾಕ್ಸ್’ನಲ್ಲಿ "Jmol" ಎಂದು ಟೈಪ್ ಮಾಡಿ.
02:27 ಸ್ಕ್ರೀನ್ ನ ಮೇಲೆ Jmol ಐಕಾನ್ ಕಾಣುತ್ತದೆ.
02:30 ‘ಜೆಮೋಲ್ ಅಪ್ಲಿಕೇಶನ್ ವಿಂಡೋ’ವನ್ನು ಓಪನ್ ಮಾಡಲು, Jmol ಐಕಾನ್ ಮೇಲೆ ಕ್ಲಿಕ್ ಮಾಡಿ.
02:35 ‘ಜೆಮೋಲ್ ಅಪ್ಲಿಕೇಶನ್'ವಿಂಡೊ, ಮೇಲ್ತುದಿಯಲ್ಲಿ ಒಂದು ಮೆನ್ಯೂ ಬಾರ್ ಅನ್ನು ಹೊಂದಿದೆ.
02:40 'ಮೆನ್ಯೂ ಬಾರ್’ನ ಕೆಳಗೆ ಒಂದು 'ಟೂಲ್ ಬಾರ್' ಇದೆ.
02:43 ಇಲ್ಲಿ, 'ಜೆಮೋಲ್ ಪ್ಯಾನೆಲ್' ಎಂದು ಕರೆಯಲ್ಪಡುವ 'ಡಿಸ್ಪ್ಲೇ ಎರಿಯಾ' ಇದೆ.
02:48 ಮೆನ್ಯು ಬಾರ್ ನಲ್ಲಿ- File, Edit, Display ಗಳಂತಹ ವಿವಿಧ ಆಯ್ಕೆಗಳಿವೆ.
02:56 ಇವುಗಳಲ್ಲಿ ಪ್ರತಿಯೊಂದಕ್ಕೂ ಉಪ-ಆಯ್ಕೆಗಳಿವೆ.
03:00 ‘ಟೂಲ್ಸ್’ ಮೆನ್ಯುನಲ್ಲಿ, ಇತರ ಆಯ್ಕೆಗಳಲ್ಲದೆ ಪರಮಾಣುಗಳ ಮಧ್ಯದ ದೂರವನ್ನು ಅಳೆಯುವ ಟೂಲ್ ಗಳಿವೆ.
03:07 ನಾವು ಈ ಆಯ್ಕೆಗಳನ್ನು ಮುಂದಿನ ‘ಟ್ಯುಟೋರಿಯಲ್’ಗಳಲ್ಲಿ ಕಲಿಯುವೆವು.
03:12 ‘Help’ (ಹೆಲ್ಪ್) ಮೆನುನಲ್ಲಿ, ‘ಜೆಮೋಲ್ ಅಪ್ಲಿಕೇಶನ್’ನ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ಇದೆ.
03:18 ಇದು, ‘ಡಾಕ್ಯುಮೆಂಟೇಷನ್’ಅನ್ನು ಒಳಗೊಂಡಿರುವ ‘ಯುಸರ್ ಗೈಡ್’ನ್ನು ಸಹ ಹೊಂದಿದೆ.
03:23 ಟೂಲ್-ಬಾರ್, ಹಲವಾರು ‘ಮೆನ್ಯು ಐಕಾನ್’ಗಳನ್ನು ಹೊಂದಿದೆ.
03:27 ‘ಮೆನ್ಯು ಐಕಾನ್’ಗಳು ‘ಒಪನ್’, ‘ಸೇವ್’, ‘ಎಕ್ಸಪೊರ್ಟ್’ ಮತ್ತು ‘ಪ್ರಿಂಟ್’ ಮುಂತಾದ ಫಂಕ್ಷನ್ (ಕ್ರಿಯೆ) ಗಳನ್ನು ಶೀಘ್ರವಾಗಿ ಮಾಡುತ್ತವೆ.
03:37 ಇಲ್ಲಿ, ತಿರುಗಿಸಲು, ಪರಮಾಣುಗಳ ‘ಸೆಟ್’ಅನ್ನು ಆಯ್ಕೆ ಮಾಡಲು, ದೂರಗಳನ್ನು ಅಳೆಯಲು ‘ಐಕಾನ್’ಗಳ ಒಂದು ಸೆಟ್ ಇದೆ.
03:47 ಅಣುಗಳ ಮಾದರಿಗಳನ್ನು ರಚಿಸಲು ಮತ್ತು ‘ಎಡಿಟ್’ ಮಾಡಲು ‘modelkit’ ಐಕಾನ್ ಅನ್ನು ಉಪಯೋಗಿಸಲಾಗುತ್ತದೆ.
03:53 'ಜೆಮೋಲ್ ಪ್ಯಾನೆಲ್'ಅನ್ನು ನಮ್ಮ ಅವಶ್ಯಕತೆಗೆ ಬೇಕಾದಂತೆ ‘ರಿ-ಸೈಜ್’ ಮಾಡಬಹುದು.
03:58 ‘ಕರ್ಸರ್’,‘ಆರೋ ಇಂಡಿಕೇಟರ್’ ಆಗಿ ಬದಲಾಗುವವರೆಗೆ ಅದನ್ನು ‘ವಿಂಡೋ’ದ ಯಾವುದೇ ಮೂಲೆಗೆ ತೆಗೆದುಕೊಂಡು ಹೋಗಿ.
04:04 ಈಗ, ವಿಂಡೊವನ್ನು ಓರೆಯಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಎಳೆದು ‘ರಿ-ಸೈಜ್’ ಮಾಡಿ.
04:10 ‘ಪ್ಯಾನಲ್’ನ ಸೈಜ್ ಅನ್ನು ಬದಲಾಯಿಸಲು, 'ಮೆನ್ಯು ಬಾರ್'ನಲ್ಲಿಯ 'Display' ಮೆನ್ಯುವನ್ನು ಸಹ ಉಪಯೋಗಿಸಬಹುದು.
04:16 ಮೆನ್ಯೂಬಾರ್ ನಲ್ಲಿಯ 'Display' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ‘Resize’ ಆಯ್ಕೆಯನ್ನು ‘ಸೆಲೆಕ್ಟ್’ ಮಾಡಿ.
04:20 ‘ಪಿಕ್ಸೆಲ್’ಗಳಲ್ಲಿ ಅಗಲ ಮತ್ತು ಎತ್ತರಗಳನ್ನುನಮೂದಿಸಬಹುದಾದ ಒಂದು ‘ಡಾಯಲಾಗ್ ಬಾಕ್ಸ್’, ತೆರೆದುಕೊಳ್ಳುತ್ತದೆ.
04:27 ನನಗೆ ‘೮೦೦ ಬೈ ೬೦೦’ ಪಿಕ್ಸೆಲ್ ಗಳ ‘ಸೈಜ್’ ನ ವಿಂಡೋ ಬೇಕು.
04:32 ಆದ್ದರಿಂದ ನಾನು ‘೮೦೦ ಸ್ಪೇಸ್ ೬೦೦’ ಎಂದು ಟೈಪ್ ಮಾಡಿ, ‘OK’ ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
04:41 ಈಗ ‘ಜೆಮೋಲ್ ಪ್ಯಾನೆಲ್’ “೮೦೦ ಬೈ ೬೦೦” ಕ್ಕೆ ‘ರಿ-ಸೈಜ್’ ಆಗುತ್ತದೆ.
04:47 ಈಗ ಮುಂದುವರೆದು ನಾವು ಕೆಲವು ಸರಳ ಸಾವಯವ ಪರಮಾಣುಗಳ ಮಾದರಿಗಳನ್ನು ರಚನೆ ಮಾಡೋಣ.
04:53 Modelkit ನಮಗೆ ಕನಿಷ್ಠ ಎನರ್ಜಿಯಿಂದ ಮಾದರಿಗಳನ್ನು ಕಟ್ಟಲು ಮತ್ತು ಮಾರ್ಪಡಿಸಲು ಅನುಮತಿಸುತ್ತದೆ.
05:00 ಟೂಲ್ ಬಾರ್ ನಲ್ಲಿಯ modelkit (ಮಾಡೆಲ್-ಕಿಟ್) ಐಕಾನ್ ಮೇಲೆ ಕ್ಲಿಕ್ ಮಾಡಿ.
05:04 Methane (ಮಿಥೇನ್) ನ ಮಾದರಿಯು ಪ್ಯಾನೆಲ್ನ ಮೇಲೆ ಕಾಣಿಸಿಕೊಳ್ಳುತ್ತದೆ.
05:07 ‘ಜೆಮೋಲ್ ಪ್ಯಾನೆಲ್’ ನ್ ಮೇಲಿನ-ಎಡ ಮೂಲೆಯಲ್ಲಿ ಒಂದು ‘ಮೆನ್ಯು’ ಕಾಣುತ್ತದೆ.
05:12 ಈ ‘ಮೆನ್ಯು’ ಸರಳವಾಗಿ ಅಣುಗಳನ್ನು ಕೂಡಿಸುವ, ‘ಡಿಲೀಟ್’ ಮತ್ತು ‘ಡ್ರಾಗ್’ ಮಾಡುವ ಸಮರ್ಥ ಲಕ್ಷಣಗಳನ್ನು ಹೊಂದಿದೆ.
05:19 * ‘ಫಂಕ್ಶನಲ್ ಗ್ರೂಪ್’ಗಳನ್ನು ಕೂಡಿಸಿ.
05:21 * ಬಾಂಡ್ಸ್ ಗಳನ್ನು ‘ಡಿಲಿಟ್’, ‘ಆಡ್’ ಮತ್ತು ‘ರೊಟೆಟ್’ ಮಾಡಿ.
05:25 * ‘ಹೈಡ್ರೊಜೆನ್’ ಗಳನ್ನು ಕೂಡಿಸಿ, ‘ಫೈಲ್’ ಗಳನ್ನು ಮಿನಿಮೈಜ್ ಮತ್ತು ಸೇವ್ ಮಾಡಿ.
05:30 ಮೆನ್ಯೂವಿನ ಮೇಲೆ ನಿರ್ದಿಷ್ಟ ಲಕ್ಷಣವನ್ನು ಉಪಯೋಗಿಸಲು, ಒದಗಿಸಿದ ‘ಚೆಕ್- ಬಾಕ್ಸ್’ ನ ಮೇಲೆ ಕ್ಲಿಕ್ ಮಾಡಿ.
05:35 Modelkit ಕಾರ್ಯವು ನಮಗೆ Methyl group (ಮಿಥೈಲ್ ಗುಂಪಿ)ಗೆ ಬದಲಾಗಿ Hydrogen atom (ಹೈಡ್ರೋಜೆನ್ ಪರಮಾಣುವನ್ನು) ಅನ್ನು ಬಳಸಲು ಅನುಮತಿಸುತ್ತದೆ.
05:41 ನೀವು ಬದಲಿಸಬೇಕೆಂದಿರುವ ಹೈಡ್ರೋಜೆನ್ ಪರಮಾಣುವಿಗೆ (Hydrogen atomಗೆ) ಕರ್ಸರ್ ತನ್ನಿ.
05:46 ಆ Hydrogen atom (ಹೈಡ್ರೊಜೆನ್ ಅಣು) ನ ಮೇಲೆ ಒಂದು ಕೆಂಪು ರಿಂಗ್ ಕಾಣುತ್ತದೆ.
05:50 ಅಣುವಿನ ಮೇಲೆ ಕ್ಲಿಕ್ ಮಾಡಿ.
05:52 Methyl (ಮಿಥೈಲ್) ಗುಂಪು ಜೋಡಿಸಿದ್ದನ್ನು ತಾವು ಗಮನಿಸಬಹುದು.
05:56 Methane molecule (ಮಿಥೇನ್ ಮೊಲೆಕ್ಯುಲ್) ಈಗ Ethane (ಈಥೇನ್) ಆಗಿ ಪರಿವರ್ತನೆ ಆಯಿತು.
06:00 ಅದೇ ಹಂತವನ್ನು ಪುನರಾವರ್ತಿಸಿ.
06:03 Propane ನ ಮಾದರಿಯನ್ನು ಪಡೆಯಲು hydrogen atom (ಹೈಡ್ರೋಜನ್ ಆಟಂ) ಮೇಲೆ ಕ್ಲಿಕ್ ಮಾಡಿ.
06:07 ಈ ಪರಮಾಣುವಿನ ಮೇಲಿನ ಕನಿಷ್ಠ ಎನರ್ಜಿ (Energy minimization) ನಮಗೆ ಹೆಚ್ಚು ಸ್ಠಿರ ಕನ್ಫರ್ಮೇಷನ್ ಅನ್ನು ಕೊಡುತ್ತದೆ.
06:13 Energy minimization (ಎನರ್ಜಿ ಕನಿಷ್ಠ) ಮಾಡಲು:
06:15 Modelkit ಮೆನುವಿನ ಆಯ್ಕೆಗಳನ್ನು ಕೆಳಗೆ ಸ್ಕ್ರೊಲ್ ಮಾಡಿ.
06:19 ‘minimize’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:22 ಈಗ ಅತೀ ಹೆಚ್ಚು ಸ್ಥಿರ ಕನ್ಫರ್ಮೇಷನ್ ಆದ ಪ್ರೋಪೇನ್ ಪರಮಾಣುವಿನ (Propane molecule) ನ ಮಾದರಿ ನಮಲ್ಲಿ ಇದೆ.
06:28 ಇದನ್ನು '.mol' ಫೈಲ್ ಎಂದು ಸೇವ್ ಮಾಡಲು Modelkit menu ವನ್ನು ತೆರೆಯಿರಿ.
06:33 'menu' ವನ್ನು ಕೆಳಗೆ ಸ್ಕ್ರೊಲ್ ಮಾಡಿ ಮತ್ತು 'save file' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:37 ಸ್ಕ್ರೀನ್ ಮೇಲೆ 'Save' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:41 ನಿಮ್ಮ ಫೈಲ್ ನ್ನು ಸೇವ್ ಮಾಡಬೇಕಾದಲ್ಲಿ ಆ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ.
06:45 ನಾನು ನನ್ನ ಫೈಲನ್ನು ಸೇವ್ ಮಾಡಲು Desktop ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
06:50 ಆದ್ದರಿಂದ 'Desktop’ ಅನ್ನು ಆಯ್ಕೆ ಮಾಡಿ ಮತ್ತು'Open' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
06:54 'File Name ' ಗೆ ಹೋಗಿ ಮತ್ತು text box (ಟೆಕ್ಸ್ಟ್ ಬಾಕ್ಸ್) ನಲ್ಲಿ 'Propane' ಎಂದು ಟೈಪ್ ಮಾಡಿ.
06:59 ‘Files of Type' ನ ಮೇಲೆ ಕ್ಲಿಕ್ ಮಾಡಿ ಮತ್ತು ‘MOL’ ಆಪ್ಶನ್ ಅನ್ನು ಆಯ್ಕೆ ಮಾಡಿ.
07:03 ಈಗ ಡೈಲಾಗ್ ಬಾಕ್ಸ್ ನ ಕೆಳ-ಬಲ ಭಾಗದಲ್ಲಿರುವ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
07:08 Propane ನ 3D ಮಾದರಿಯು Desktop ನ ಮೇಲೆ '.mol' ಫೈಲ್ ಎಂದು ಸೇವ್ ಆಗುತ್ತದೆ.
07:14 ಜೆಮೋಲ್ ನಿಂದ ನಿರ್ಗಮಿಸಲು File ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಗ್ರಾಮನಿಂದ ನಿರ್ಗಮಿಸಲು Exit ಆಯ್ಕೆಯನ್ನು ಆರಿಸಿಕೊಳ್ಳಿ.
07:21 ನಾವು ಈಗ ಸಂಕ್ಷೇಪಿಸೋಣ.
07:22 ನಾವು ಈ ಟ್ಯುಟೋರಿಯಲ್ ನಲ್ಲಿ:
07:25 * ಜೆಮೋಲ್ ಅಪ್ಲಿಕೇಷನ್ ವಿಂಡೋನ ಬಗೆಗೆ
07:27 * ಜೆಮೋಲ್ ಪ್ಯಾನೆಲ್ ಅನ್ನು ರಿ-ಸೈಜ್ ಮಾಡುವುದು,
07:29 * Methane, Ethane ಹಾಗೂ Propane ಮುಂತಾದ ಸರಳ ಸಾವಯವ ಪರಮಾಣುಗಳ 3D ಮಾಡೆಲ್ ಗಳ ರಚನೆಗಾಗಿ ಟೂಲ್ ಬಾರ್ ನ Modelkit ಫಂಕ್ಶ್ ನ್ ಅನ್ನು ಬಳಸುವುದು,
07:40 * ಮಿಥೈಲ್ ಗ್ರುಪ್’ನೊಂದಿಗೆ ‘ಹೈಡ್ರೋಜೆನ್’ಅನ್ನು ಪರ್ಯಾಯವಾಗಿ ಸೇರಿಸುವದರ ಮೂಲಕ ಪರಮಾಣುಗಳನ್ನು ರಚಿಸುವುದು,
07:45 * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠಗೊಳಿಸುವುದು.
07:48 * ಮತ್ತು ಇಮೇಜ್ ಅನ್ನು .mol ಫೈಲ್ ಎಂದು ಸೇವ್ ಮಾಡುವುದರ ಬಗೆಗೆ ಕಲಿತೆವು.
07:52 Jmol Modelkit ಫಂಕ್ಶ್ ನ್ ಅನ್ನು ಬಳಸಿ ಈ ಕೆಳಗಿನ ಪರಮಾಣುಗಳ ಮಾದರಿಗಳನ್ನು ಮಾಡಿ.
07:58 * 2-4 Dimethyl Pentane (2-4 ಡೈಮಿಥೈಲ್ ಪೆಂಟೇನ್) ಮತ್ತು 3-Ethyl (3-ಈಥೈಲ್), 5-Methyl Heptane (5-ಮಿಥೈಲ್ ಹೆಪ್ಟೇನ್).
08:03 * ಸ್ಠಿರ ಕನ್ಫರ್ಮೇಷನ್ ಗಾಗಿ ಎನರ್ಜಿ ಯನ್ನು ಕನಿಷ್ಠ ಮಾಡಿ.
08:07 * ಇಮೇಜ್ ಅನ್ನು '.mol' ಫೈಲ್ ಎಂದು ಸೇವ್ ಮಾಡಿ.
08:11 * ಟೂಲ್ ಬಾರ್ ನಲ್ಲಿಯ ‘rotate molecule’ ನ್ನು ಉಪಯೋಗಿಸಿ ಮಾಡೆಲ್ ಅನ್ನು ತಿರುಗಿಸಿ.
08:15 ನಿಮ್ಮ ಪೂರ್ಣವಾದ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
08:19 ಈ ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿ.

http://spoken-tutorial.org/What http://spoken-tutorial.org/What_is_a_Spoken_Tutorial

08:22 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:26 ನಿಮ್ಮಲ್ಲಿ ಸರಿಯಾದ್ ಬ್ಯಾಂಡ್ವಿಡ್ಥ್ ಇಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿ.
08:30 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್’, ಕಾರ್ಯಶಾಲೆಗಳನ್ನು ನಡೆಸುತ್ತದೆ.
08:36 ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
08:40 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org
08:47 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ಎನ್ನುವುದು ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ಎನ್ನುವುದರ ಭಾಗವಾಗಿದೆ.
08:52 ಇದು National Mission on Education through ICT, MHRD, Government of India ದಿಂದ ಬೆಂಬಲಿಸಲ್ಪಟ್ಟಿದೆ.
08:59 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
09:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ರವಿಕಲಾ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Pratik kamble, Ravikala, Sandhya.np14