Difference between revisions of "Spoken-Tutorial-Technology/C2/Side-by-Side-Method/Kannada"

From Script | Spoken-Tutorial
Jump to: navigation, search
Line 131: Line 131:
 
|-
 
|-
 
|02:14
 
|02:14
| '''Vector Operations''' ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುವೆನು.  
+
| '''Vector Operations''' (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುವೆನು.  
  
 
|-
 
|-
Line 155: Line 155:
 
|-
 
|-
 
|02:33
 
|02:33
|I will move the browser so as to take the video to one side of the screen.
+
| ವೀಡಿಯೋಅನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು.
  
 
|-
 
|-
 
|02:43
 
|02:43
|On the other side, let us open the software the video teaches.
+
|ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ.
  
 
|-
 
|-
 
|02:49
 
|02:49
| ಈ ಸಂದರ್ಭದಲ್ಲಿ, 'Scilab'.
+
| ಈ ಸಂದರ್ಭದಲ್ಲಿ, ಇದು 'Scilab' ಆಗಿದೆ.
  
 
|-
 
|-
Line 171: Line 171:
 
|-
 
|-
 
|02:56
 
|02:56
|The ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ does not promote commercial software.
+
|ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ.
  
 
|-
 
|-
 
|03:00
 
|03:00
|So, you can always download the software that you want to work with, free of cost.
+
|ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು.
  
 
|-
 
|-
Line 207: Line 207:
 
|-
 
|-
 
|03:29
 
|03:29
|Listen to a command in the ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ.
+
|ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ.
  
 
|-
 
|-
Line 234: Line 234:
 
|-
 
|-
 
|03:49
 
|03:49
|Let me demonstrate this using Scilab.
+
|ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ.
  
 
|-
 
|-
 
|03:54
 
|03:54
|Play Audio.
+
|ಆಡಿಯೋಅನ್ನು (Audio) 'ಪ್ಲೇ' ಮಾಡಿ.
  
 
|-
 
|-
Line 246: Line 246:
 
|-
 
|-
 
|04:15
 
|04:15
|Let me reproduce this command on the Scilab software.
+
|ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ.
  
 
|-
 
|-
 
|04:23
 
|04:23
|'''p equals 1 2 3''', close bracket.
+
|'''p equals 1 2 3''', ಕ್ಲೋಸ್ ಬ್ರಾಕೆಟ್ .
  
 
|-
 
|-
 
|04:32
 
|04:32
|We get identical results, as in the video.
+
| ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ.  
  
 
|-
 
|-
 
|04:35
 
|04:35
|But, hey, this is extremely boring.
+
|ಆದರೆ, ಇದು ತುಂಬಾ ನೀರಸವಾಗಿದೆ.
  
 
|-
 
|-
 
|04:37
 
|04:37
|I hate listening to the video doing nothing.
+
| ಏನನ್ನೂ ಮಾಡದೇ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ.
  
 
|-
 
|-
Line 274: Line 274:
 
|-
 
|-
 
|04:43
 
|04:43
|The ಸ್ಪೋಕನ್ ಟ್ಯುಟೋರಿಯಲ್ method allows you to practice slowly or fast.
+
|ಸ್ಪೋಕನ್ ಟ್ಯುಟೋರಿಯಲ್ ವಿಧಾನವು ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.
  
 
|-
 
|-
 
|04:48
 
|04:48
|I will now explain, how you can learn fast.
+
| ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುವೆನು.  
 
+
 
|-
 
|-
 
|04:51
 
|04:51
|You can work on the software while simultaneously listening to the video.
+
| ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು.  
 
+
 
|-
 
|-
 
|04:57
 
|04:57
|Let us listen to the next command and simultaneously try it out on the software.
+
|ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ.  
  
 
|-
 
|-
Line 302: Line 300:
 
|-
 
|-
 
|05:32
 
|05:32
|You just saw me typing while listening to the video.
+
| ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ.  
  
 
|-
 
|-
 
|05:36
 
|05:36
|This is ONE WAY to learn faster using ಸ್ಪೋಕನ್ ಟ್ಯುಟೋರಿಯಲ್ ಗಳನ್ನು
+
|ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ. 
 
|-
 
|-
 
|05:40
 
|05:40
Line 313: Line 311:
 
|-
 
|-
 
|05:41
 
|05:41
|The ಸ್ಪೋಕನ್ ಟ್ಯುಟೋರಿಯಲ್ approach allows you to practice slowly or fast.
+
|ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.  
  
 
|-
 
|-
Line 373: Line 371:
 
|-
 
|-
 
|07:00
 
|07:00
|For this, let me open a C and C++ tutorial called '''Tokens.'''
+
|ಇದಕ್ಕಾಗಿ, ನಾನು '''Tokens''' (ಟೋಕನ್ಸ್) ಎಂಬ '''C and C++ tutorial''' ಅನ್ನು ಓಪನ್ ಮಾಡುತ್ತೇನೆ.  
  
 
|-
 
|-
 
|07:11
 
|07:11
|I have already advanced it to the correct location.
+
|ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ.
  
 
|-
 
|-

Revision as of 18:18, 18 March 2016

Time Narration
00:01 side-by-side method (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುವೆವು.
00:10 ನಾವು 'ಸೈಡ್ ಬೈ ಸೈಡ್ ಮೆಥಡ್' ಎಂಬುದನ್ನು ಕಲಿಯುವೆವು.
00:14 ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು ಎಂಬುದನ್ನು ನಾವು ತಿಳಿದುಕೊಳ್ಳುವೆವು.
00:20 ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು ಎಂಬುದನ್ನು ನಾವು ತಿಳಿಯುವೆವು.
00:26 ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು
00:32 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ನಾವು ಕಲಿಯುವೆವು.
00:36 ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ನಾವು ಹೊಂದಿದ್ದೇವೆ.
00:41 'ಸೈಡ್ ಬೈ ಸೈಡ್ ಮೆಥಡ್',
00:47 ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು IIT Bombayಯಲ್ಲಿ ಅಭಿವೃದ್ಧಿಪಡಿಸಿದ್ದೇವೆ.
00:54 ನೀವು ಇದನ್ನು ಹೇಗೆ ಮಾಡಬಹುದು?
00:56 By learning one command at a time, from a ಸ್ಪೋಕನ್ ಟ್ಯುಟೋರಿಯಲ್.
01:01 ಕಲಿಯುವುದು ಎಂದರೇನು?
01:03 ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ?
01:08 ಅಲ್ಲವೇ ಅಲ್ಲ.
01:09 ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ?
01:13 ಅಲ್ಲ.
01:14 ಕಲಿಯುವುದು ಹೀಗೆ..
01:16 ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ, ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ.
01:24 ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ?
01:29 ಉತ್ತರ "ಹೌದು".
01:31 ನಾನು ಹೀಗೇಕೆ ಹೇಳುತ್ತಿದ್ದೇನೆ?
01:33 ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ಮಾಡುತ್ತೇವೆ.
01:39 ನಾವು ಇದನ್ನು ಹೇಗೆ ಮಾಡುತ್ತೇವೆ?
01:41 ಇದೊಂದು ದೊಡ್ಡ ಕಥೆ.
01:42 ಈ ಉದ್ದೇಶಕ್ಕಾಗಿ, IIT Bombay ಯಲ್ಲಿ ನಾವು ವಿಶೇಷ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ.
01:49 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ.
01:52 ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು.
01:58 ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು?
02:02 ನಾನು ಇದನ್ನು ಮಾಡಿತೋರಿಸುತ್ತೇನೆ.
02:04 ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org
02:08 ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ.
02:14 Vector Operations (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುವೆನು.
02:18 ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ.
02:21 ನಾನು ವೀಡಿಯೋಅನ್ನು ದೊಡ್ಡದು ಮಾಡಲೇ?
02:23 ಮತ್ತೆ, "ಇಲ್ಲ".
02:26 ಬೇಕಿದ್ದರೆ ನೀವು ಇದನ್ನು ಚಿಕ್ಕದನ್ನಾಗಿ ಮಾಡಬಹುದು.
02:29 ಈಗಾಗಲೇ ನಾನು ಇದನ್ನು ಸಾಧ್ಯವಿದ್ದಷ್ಟು ಚಿಕ್ಕದನ್ನಾಗಿ ಮಾಡಿದ್ದೇನೆ.
02:33 ವೀಡಿಯೋಅನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು.
02:43 ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ.
02:49 ಈ ಸಂದರ್ಭದಲ್ಲಿ, ಇದು 'Scilab' ಆಗಿದೆ.
02:51 ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು.
02:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ.
03:00 ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು.
03:05 ನಾವು ಸಾಫ್ಟ್ವೇರ್ ವಿಂಡೋಅನ್ನು ದೊಡ್ದದನ್ನಾಗಿಸಬೇಕೇ (maximize)?
03:08 ಮತ್ತೆ, "ಇಲ್ಲ".
03:09 Instead, make it smaller and take it to the other side as I have done.
03:15 I have now opened the ಸ್ಪೋಕನ್ ಟ್ಯುಟೋರಿಯಲ್ and the software to learn, SIDE BY SIDE.
03:20 ನಂತರ ನಾವು ಏನು ಮಾಡುತ್ತೇವೆ?
03:22 ನಾವು ಮುಂದಿನ ಸ್ಲೈಡ್ ಗೆ ಹೋಗೋಣ.
03:28 ವೀಡಿಯೋಅನ್ನು 'ಪ್ಲೇ' ಮಾಡಿ.
03:29 ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ.
03:32 ವೀಡಿಯೋಅನ್ನು'Pause' ಮಾಡಿ (ನಿಲ್ಲಿಸಿ).
03:34 ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ.
03:37 ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ.
03:41 ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ.
03:44 ಮತ್ತೊಮ್ಮೆ ಆಲಿಸಿ ಮತ್ತು ಪ್ರಯತ್ನಿಸಿ.
03:47 ಮತ್ತೆ ಮಾಡಿ.
03:49 ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ.
03:54 ಆಡಿಯೋಅನ್ನು (Audio) 'ಪ್ಲೇ' ಮಾಡಿ.
04:11 ನಾವು ಇದನ್ನು ನಿಲ್ಲಿಸೋಣ.
04:15 ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ.
04:23 p equals 1 2 3, ಕ್ಲೋಸ್ ಬ್ರಾಕೆಟ್ .
04:32 ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ.
04:35 ಆದರೆ, ಇದು ತುಂಬಾ ನೀರಸವಾಗಿದೆ.
04:37 ಏನನ್ನೂ ಮಾಡದೇ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ.
04:40 ಇದು ತುಂಬಾ ನಿಧಾನವಾಗಿದೆ.
04:42 ಪರವಾಗಿಲ್ಲ.
04:43 ಸ್ಪೋಕನ್ ಟ್ಯುಟೋರಿಯಲ್ ವಿಧಾನವು ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.
04:48 ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುವೆನು.
04:51 ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು.
04:57 ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ.
05:03 ನಾನು Play ಬಟನ್ ಅನ್ನು ಒತ್ತುತ್ತೇನೆ.
05:09 ಆಡಿಯೋ ಅನ್ನು ಪ್ಲೇ ಮಾಡುತ್ತೇನೆ.
05:23 ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause).
05:32 ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ.
05:36 ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ.
05:40 ನಾನು ಇದನ್ನು ಪುನರಾವರ್ತಿಸುತ್ತೇನೆ.
05:41 ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.
05:45 Some times, it may be difficult to separate the software from video.
05:50 One can use some overlapping positions, in this case.
05:54 Let me show an example of this, in the next slide.
06:03 This is a figure that I used in a book chapter that I wrote recently.
06:09 You see a ಸ್ಪೋಕನ್ ಟ್ಯುಟೋರಿಯಲ್ on xfig and also the xfig software.
06:15 Although there is an overlap, you can still see parts of it.
06:18 You can also change positions and change the size as you proceed.
06:23 Anything other than maximizing is permissible!
06:27 We will now address one other requirement to produce all the steps.
06:32 What happens if the ಸ್ಪೋಕನ್ ಟ್ಯುಟೋರಿಯಲ್ says 'open a file'?
06:37 Without that file, learning will be ineffective – won't it?
06:41 Don't worry – we make available every file used in a ಸ್ಪೋಕನ್ ಟ್ಯುಟೋರಿಯಲ್.
06:47 Because, without these, all steps of a ಸ್ಪೋಕನ್ ಟ್ಯುಟೋರಿಯಲ್ cannot be reproduced.
06:55 I will now demonstrate this with an example.
07:00 ಇದಕ್ಕಾಗಿ, ನಾನು Tokens (ಟೋಕನ್ಸ್) ಎಂಬ C and C++ tutorial ಅನ್ನು ಓಪನ್ ಮಾಡುತ್ತೇನೆ.
07:11 ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ.
07:15 ನಾನು ಇದನ್ನು ಪ್ಲೇ ಮಾಡುತ್ತೇನೆ.
07:20 ಆಡಿಯೋ ಅನ್ನು ಪ್ಲೇ ಮಾಡುತ್ತೇನೆ.
07:36 ನಾನು ನಿಲ್ಲಿಸುತ್ತೇನೆ.
07:41 The video says, open a file by name tokens.c
07:46 Only if this file is made available, can all the steps be reproduced.
07:50 Let us see whether this file is available on the web page.
07:55 Let us bring the browser back fully, so that we can see all the links.
08:06 ನಾವು ಕೆಳಗೆ ಸ್ಕ್ರೋಲ್ ಮಾಡೋಣ.
08:13 Hey, here is a link called Code files.
08:16 ಇದು 'tokens.c' ಎಂಬ ಫೈಲನ್ನು ಹೊಂದಿರುವಂತೆ ಕಾಣುತ್ತದೆ.
08:21 ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ.
08:24 ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
08:27 Learn behold, the file is ready to be saved.
08:31 ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ.
08:35 ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ.
08:38 There could be minor differences in the way different operating systems behave.
08:43 For example, the zip file may immediately download without your confirmation.
08:48 In any case, be assured that all the required files will be available through such a link.
08:54 ನಿಮಗೆ ಇಂಟರ್ನೆಟ್ ಲಭ್ಯವಿರದಿದ್ದರೆ ಏನು ಮಾಡಬೇಕು?
08:57 ಚಿಂತಿಸಬೇಡಿ.
08:58 ಆಫ್ಲೈನ್ ನಲ್ಲಿ ನೋಡಲು (offline viewing) ಒಂದು ಇಮೇಜ್ ಫೈಲ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿದೆ.
09:02 ಸ್ಪೋಕನ್ ಟ್ಯುಟೋರಿಯಲ್ ವೆಬ್-ಪೇಜ್ ನಲ್ಲಿ, ಎಲ್ಲಿಂದ ನೀವು ಈ ಇಮೇಜನ್ನು ಕ್ರಿಯೇಟ್ ಮಾಡಬಹುದೆಂದು ನಾನು ತೋರಿಸುತ್ತೇನೆ.
09:09 ಇದು ಮುಂದಿನ ಟ್ಯಾಬ್ ನಲ್ಲಿದೆ.
09:12 ಬ್ರೌಸರ್ ಅನ್ನು ಅತಿ ಚಿಕ್ಕದನ್ನಾಗಿ ಮಾಡಿದ್ದರಿಂದ, ಎಲ್ಲ ಲಿಂಕ್ ಗಳು ಕಾಣುತ್ತಿಲ್ಲ.
09:16 ಎಲ್ಲ ಲಿಂಕ್ ಗಳನ್ನು ನೋಡಲು, ನಾನು ಸ್ಕ್ರೀನ್ ಅನ್ನು ದೊಡ್ಡದು ಮಾಡುತ್ತೇನೆ.
09:21 ಇದು Software Training, Downloads, Create your own disk image ಎಂಬಲ್ಲಿ ಲಭ್ಯವಿದೆ.
09:33 ಈ ಸೌಲಭ್ಯದ ಮೂಲಕ ಕ್ರಿಯೇಟ್ ಮಾಡಲಾದ ಝಿಪ್-ಫೈಲ್ ಸಹ ಎಲ್ಲ ಸಂಬಂಧಿತ ಫೈಲ್ ಗಳನ್ನು ಹೊಂದಿದೆ.
09:37 ಕೆಲವು ಅಪರೂಪದ ಸಂದರ್ಭಗಳಲ್ಲಿ, ಅವಶ್ಯಕ ಫೈಲ್ ಗಳು ಕಳೆದುಹೋಗಿರಬಹುದು.
09:41 ಹೀಗಾದಲ್ಲಿ, ಸಮಸ್ಯೆಯನ್ನು ಬಗೆಹರಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ.
09:44 ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ.
09:47 ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ.
09:51 ನಾವು ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ.
09:56 ನಾವು ಮೇಲಕ್ಕೆ ಸ್ಕ್ರೋಲ್ ಮಾಡೋಣ.
09:59 Report missing component ಎಂಬ ಲಿಂಕ್ ಅನ್ನು ನೋಡಿ.
10:03 ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ.
10:08 ಸ್ನೇಹಿತರೇ, ಇದು ಇಷ್ಟೇ.
10:09 ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ.
10:12 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
10:16 'ಸೈಡ್ ಬೈ ಸೈಡ್ ಮೆಥಡ್', ಎಂದರೇನು ಎಂಬುದನ್ನು ತಿಳಿದುಕೊಂಡಿದ್ದೇವೆ.
10:20 ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.
10:25 ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು ಎಂಬುದನ್ನು ನಾವು ವಿವರಿಸಿದ್ದೇವೆ.
10:31 ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.
10:36 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬುದನ್ನು ಸಹ ಕಲಿತಿದ್ದೇವೆ.
10:40 ನೀವು ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ವೀಕ್ಷಿಸಿದರೆ, ನಿಮಗೆ ಅದರ ಪೂರ್ಣ ಲಾಭ ಸಿಗುವದಿಲ್ಲ.
10:45 ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ.
10:47 ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ.
10:52 'side-by-side method' (ಸೈಡ್ ಬೈ ಸೈಡ್ ಮೆಥಡ್) ಅನ್ನು ಈ ಟ್ಯುಟೋರಿಯಲ್ ನಲ್ಲಿ ಹೇಳಿದಂತೆ ದಯವಿಟ್ಟು ಅನುಸರಿಸಿ.
10:58 ನನ್ನ ಹತ್ತಿರ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
11:01 ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ.
11:05 ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ.
11:08 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ.
11:14 ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:18 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:22 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ.
11:25 ಪ್ರಮಾಣಪತ್ರಗಳನ್ನು ಕೊಡುತ್ತೇವೆ.
11:26 ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:28 Spoken Tutorial Project, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:34 IIT Bombayಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -----------.

ಧನ್ಯವಾದಗಳು.

Contributors and Content Editors

PoojaMoolya, Sandhya.np14, Vasudeva ahitanal