Difference between revisions of "PERL/C2/More-Conditional-statements/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- | 00:00 | '''Perl'''ನಲ್ಲಿ ''' ‘if-elsif-else’ and ‘switch' conditional statements''' ಎನ್ನುವ ಸ್ಪ...") |
Sandhya.np14 (Talk | contribs) |
||
Line 5: | Line 5: | ||
|- | |- | ||
| 00:00 | | 00:00 | ||
− | | '''Perl'''ನಲ್ಲಿ ''' ‘if-elsif-else’ and ‘switch' conditional statements''' | + | | '''Perl'''ನಲ್ಲಿ ''' ‘if-elsif-else’ and ‘switch' conditional statements''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
− | | ಈ ಟ್ಯುಟೋರಿಯಲ್ ನಲ್ಲಿ | + | | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ |
|- | |- | ||
|00:10 | |00:10 | ||
Line 17: | Line 17: | ||
|- | |- | ||
|00:22 | |00:22 | ||
− | | | + | | '''gedit''' ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು. |
|- | |- | ||
|00:25 | |00:25 | ||
Line 32: | Line 32: | ||
|- | |- | ||
|00:43 | |00:43 | ||
− | | | + | | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು '''spoken tutorial''' ವೆಬ್ಸೈಟ್ ಮೇಲೆ ನೋಡಿ. |
|- | |- | ||
|00:48 | |00:48 | ||
Line 38: | Line 38: | ||
|- | |- | ||
| 00:52 | | 00:52 | ||
− | | ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು | + | | ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘if-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು |
|- | |- | ||
|00:54 | |00:54 | ||
Line 44: | Line 44: | ||
|- | |- | ||
|00:59 | |00:59 | ||
− | | | + | | ‘if-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ. |
|- | |- | ||
|01:04 | |01:04 | ||
− | | if ಸ್ಪೇಸ್ ಓಪನ್ ಬ್ರಾಕೆಟ್ | + | | if ಸ್ಪೇಸ್ ಓಪನ್ ಬ್ರಾಕೆಟ್ condition 1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ. |
|- | |- | ||
|01:13 | |01:13 | ||
Line 56: | Line 56: | ||
|- | |- | ||
| 01:20 | | 01:20 | ||
− | | ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ | + | | ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition 2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ |
|- | |- | ||
|01:30 | |01:30 | ||
Line 86: | Line 86: | ||
|- | |- | ||
| 01:55 | | 01:55 | ||
− | | ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು | + | | ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition 1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
|- | |- | ||
|02:01 | |02:01 | ||
Line 107: | Line 107: | ||
|- | |- | ||
|02:28 | |02:28 | ||
− | | ಇದು gedit ನಲ್ಲಿ, "conditionalBlocks.pl" ಫೈಲನ್ನು ಓಪನ್ ಮಾಡುವುದು. | + | | ಇದು gedit ನಲ್ಲಿ, "conditionalBlocks.pl" ಎಂಬ ಫೈಲನ್ನು ಓಪನ್ ಮಾಡುವುದು. |
|- | |- | ||
|02:33 | |02:33 | ||
Line 155: | Line 155: | ||
|- | |- | ||
|03:33 | |03:33 | ||
− | | ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ | + | | ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ "Java" ಎಂದು ಅಸೈನ್ ಮಾಡಿ. |
|- | |- | ||
| 03:37 | | 03:37 | ||
− | | ಫೈಲನ್ನು ಸೇವ್ ಮಾಡಲು | + | | ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
|- | |- | ||
|03:40 | |03:40 | ||
Line 176: | Line 176: | ||
|- | |- | ||
| 04:03 | | 04:03 | ||
− | | ಈಗ, ನಾವು 'language' ಎಂಬ ವೇರಿಯೆಬಲ್ ಗೆ | + | | ಈಗ, ನಾವು 'language' ಎಂಬ ವೇರಿಯೆಬಲ್ ಗೆ "English" ಎಂದು ಅಸೈನ್ ಮಾಡೋಣ. |
|- | |- | ||
| 04:07 | | 04:07 | ||
Line 197: | Line 197: | ||
|- | |- | ||
| 04:27 | | 04:27 | ||
− | | | + | | ‘ಕಂಡಿಶನ್’ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎಂಬುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ. |
|- | |- | ||
|04:35 | |04:35 | ||
Line 224: | Line 224: | ||
|- | |- | ||
| 05:10 | | 05:10 | ||
− | | Perl 5.8 ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ. | + | | '''Perl 5.8''' ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ. |
|- | |- | ||
| 05:14 | | 05:14 | ||
Line 251: | Line 251: | ||
|- | |- | ||
| 05:44 | | 05:44 | ||
− | | case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ | + | | case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು 1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್. |
|- | |- | ||
| 05:53 | | 05:53 | ||
Line 290: | Line 290: | ||
|- | |- | ||
| 06:43 | | 06:43 | ||
− | | 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ | + | | 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿಯೋಣ. |
|- | |- | ||
|06:46 | |06:46 | ||
Line 305: | Line 305: | ||
|- | |- | ||
|07:08 | |07:08 | ||
− | | 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ | + | | 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂಅನ್ನು ಪರೀಕ್ಷಿಸಲಾಗುತ್ತದೆ. |
|- | |- | ||
|07:14 | |07:14 | ||
Line 332: | Line 332: | ||
|- | |- | ||
|07:43 | |07:43 | ||
− | | | + | | 'gedit' ನಲ್ಲಿ, 'sampleSwitch.pl' ಗೆ ಹಿಂದಿರುಗಿ. |
|- | |- | ||
|07:48 | |07:48 | ||
Line 341: | Line 341: | ||
|- | |- | ||
|07:57 | |07:57 | ||
− | | ಮತ್ತೊಮ್ಮೆ, ವೇರಿಯೆಬಲ್ '$var' ನ | + | | ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು. |
|- | |- | ||
|08:03 | |08:03 | ||
Line 368: | Line 368: | ||
|- | |- | ||
|08:30 | |08:30 | ||
− | | ಹೀಗೆಯೇ, ವೇರಿಯೆಬಲ್ '$var', 'Java' ಎಂಬ | + | | ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು. |
|- | |- | ||
|08:38 | |08:38 | ||
Line 374: | Line 374: | ||
|- | |- | ||
|08:42 | |08:42 | ||
− | | ಮತ್ತೊಮ್ಮೆ, ವೇರಿಯೆಬಲ್ '$var' ನ | + | | ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು. |
|- | |- | ||
|08:47 | |08:47 | ||
Line 407: | Line 407: | ||
|- | |- | ||
|09:35 | |09:35 | ||
− | | 'else case’ ಅನ್ನು | + | | 'else case’ ಅನ್ನು ಬರೆಯುಬೇಕೆಂಬ ಕಡ್ಡಾಯವೇನೂ ಇಲ್ಲ. |
|- | |- | ||
|09:39 | |09:39 | ||
Line 456: | Line 456: | ||
|- | |- | ||
|10:30 | |10:30 | ||
− | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: '''contact@spoken-tutorial.org''' | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
+ | '''contact@spoken-tutorial.org''' | ||
|- | |- | ||
| 10:36 | | 10:36 | ||
Line 465: | Line 466: | ||
|- | |- | ||
|10:47 | |10:47 | ||
− | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
spoken hyphen tutorial dot org slash NMEICT hyphen Intro. | spoken hyphen tutorial dot org slash NMEICT hyphen Intro. | ||
|- | |- |
Revision as of 11:17, 15 March 2016
Time | Narration |
00:00 | Perlನಲ್ಲಿ ‘if-elsif-else’ and ‘switch' conditional statements ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ |
00:10 | 'if-elsif-else' ಮತ್ತು ‘switch' ಎಂಬ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು. |
00:15 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:22 | gedit ಎಂಬ ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು. |
00:25 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:29 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್’ ಮತ್ತು ‘ಕಾಮೆಂಟ್’ ಗಳ ಬಗ್ಗೆ ತಿಳಿದಿರಬೇಕು. |
00:34 | ‘for, foreach, while’ ಹಾಗೂ 'do-while'ಲೂಪ್ ಗಳ ಮತ್ತು |
00:38 | ‘if’ ಹಾಗೂ ‘if-else’ ಸ್ಟೇಟ್ಮೆಂಟ್ ಗಳ ಬಗ್ಗೆ ತಿಳಿದಿರುವುದು ಇನ್ನೂ ಹೆಚ್ಚು ಲಾಭಕರ. |
00:43 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ. |
00:48 | Perl (ಪರ್ಲ್) ನಲ್ಲಿ, |
00:52 | ಅನೇಕ ಕಂಡಿಶನ್ ಗಳನ್ನು ಪರೀಕ್ಷಿಸಲು ‘if-elsif-else' ಸ್ಟೇಟ್ಮೆಂಟ್ ಅನ್ನು ಉಪಯೋಗಿಸಬಹುದು |
00:54 | ಮತ್ತು ಎಲ್ಲ ಕಂಡಿಶನ್ ಗಳು ವಿಫಲವಾದಾಗ ಅದು ಡೀಫಾಲ್ಟ್ ‘else’ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
00:59 | ‘if-elsif-else' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ. |
01:04 | if ಸ್ಪೇಸ್ ಓಪನ್ ಬ್ರಾಕೆಟ್ condition 1 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ. |
01:13 | ಕಂಡೀಶನ್ true ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ ನ ಭಾಗ, ಸೆಮಿಕೋಲನ್ |
01:18 | Enter ಅನ್ನು ಒತ್ತಿ. |
01:20 | ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ elsif ಸ್ಪೇಸ್ ಓಪನ್ ಬ್ರಾಕೆಟ್ condition 2 ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ |
01:30 | Enter ಅನ್ನು ಒತ್ತಿ. |
01:31 | ಕೋಡ್ ನ ಇನ್ನೊಂದು ಭಾಗ, ಸೆಮಿಕೋಲನ್ |
01:33 | ಇದು elsif ಕಂಡೀಶನ್ 'true' ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್ |
01:37 | Enter ಅನ್ನು ಒತ್ತಿ. |
01:39 | ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ |
01:44 | Enter. |
01:45 | ಮೇಲಿನ ಎರಡೂ ಕಂಡೀಶನ್ ಗಳು false ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾಗಿರುವ ಕೋಡ್, ಸೆಮಿಕೋಲನ್ |
01:51 | Enter ಅನ್ನು ಒತ್ತಿ. |
01:52 | ಕ್ಲೋಸ್ ಕರ್ಲಿ ಬ್ರಾಕೆಟ್. |
01:55 | ಮೊದಲು ‘if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ‘condition 1’, ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
02:01 | ಇಲ್ಲದಿದ್ದರೆ, ಆಗ ‘else if’ ಕಂಡೀಶನ್ ಅನ್ನು ಪರೀಕ್ಷಿಸಲಾಗುತ್ತದೆ ಮತ್ತು ಅದು ‘true’ ಇದೆ ಎಂದಾದರೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
02:06 | ಇಲ್ಲವಾದರೆ, ‘else’ ಬ್ಲಾಕ್ ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
02:11 | ಈಗ ನಾವು 'if-elsif-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ನೋಡೋಣ. |
02:16 | ‘ಟರ್ಮಿನಲ್’ ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ: |
02:19 | gedit conditionalBlocks ಡಾಟ್ pl ಸ್ಪೇಸ್ ಆಂಪರ್ಸಂಡ್ |
02:26 | ಮತ್ತು Enter ಅನ್ನು ಒತ್ತಿ. |
02:28 | ಇದು gedit ನಲ್ಲಿ, "conditionalBlocks.pl" ಎಂಬ ಫೈಲನ್ನು ಓಪನ್ ಮಾಡುವುದು. |
02:33 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
02:38 | ನಾವು 'language' ಎಂಬ ವೇರಿಯೆಬಲ್ ಗೆ, 'Perl' ಎಂಬ ವ್ಯಾಲ್ಯೂ ಅನ್ನು ಅಸೈನ್ ಮಾಡಿದ್ದೇವೆ. |
02:44 | ‘eq’, ‘ಸ್ಟ್ರಿಂಗ್ ಕಂಪ್ಯಾರಿಸನ್ ಆಪರೇಟರ್’ ಆಗಿದೆ ಎಂದು ಗಮನಿಸಿ. |
02:49 | ನಂತರ, ನಾವು ಪರೀಕ್ಷಿಸಬೇಕಾಗಿರುವ ವಿವಿಧ ಕಂಡಿಶನ್ ಗಳು ಇರುತ್ತವೆ. |
02:55 | ಈಗ, ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
02:58 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ನೇರವಾಗಿ ಫೈಲನ್ನು ಎಕ್ಸಿಕ್ಯೂಟ್ ಮಾಡಿ. |
03:02 | ಹೀಗೆ ಟೈಪ್ ಮಾಡಿ: 'perl conditionalBlocks dot pl' |
03:09 | ನಾನು ಕಂಪೈಲೇಶನ್ ಹಂತವನ್ನು ಮಾಡದೇ ಮುಂದುವರಿಯುತ್ತಿದ್ದೇನೆ ಎಂದು ಗಮನಿಸಿ. ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ಕಡ್ಡಾಯವಾದ ಹಂತವೇನೂ ಅಲ್ಲ. |
03:16 | ಇಲ್ಲಿ ಕಂಪೈಲೇಶನ್ ಎರರ್ ಏನಾದರೂ ಇದ್ದರೆ |
03:18 | ಎಕ್ಸಿಕ್ಯೂಶನ್, ಎರರ್ ಅನ್ನು ತೋರಿಸುವುದು ಮತ್ತು ಸ್ಕ್ರಿಪ್ಟ್ ನ ಎಕ್ಸಿಕ್ಯೂಶನ್ ಅನ್ನು ನಿಲ್ಲಿಸುವುದು. |
03:23 | ಈಗ Enter ಅನ್ನು ಒತ್ತಿ. |
03:25 | ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ. |
03:27 | "Hi, I am Perl" |
03:29 | ಈಗ, ನಾವು ನಮ್ಮ ಮುಂದಿನ ಉದಾಹರಣೆಯನ್ನು ನೋಡೋಣ. |
03:31 | 'gedit' ಗೆ ಬದಲಾಯಿಸಿ. |
03:33 | ಇಲ್ಲಿ ತೋರಿಸಿದಂತೆ 'language' ಎಂಬ ವೇರಿಯೆಬಲ್ ಗೆ "Java" ಎಂದು ಅಸೈನ್ ಮಾಡಿ. |
03:37 | ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
03:40 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ. |
03:43 | ಹೀಗೆ ಟೈಪ್ ಮಾಡಿ: 'perl conditionalBlocks dot pl' |
03:50 | ಮತ್ತು Enter ಅನ್ನು ಒತ್ತಿ. |
03:53 | ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ: "Hi, I am Java". |
03:59 | ಮತ್ತೆ ನಾವು gedit ಗೆ ಮರಳೋಣ. |
04:03 | ಈಗ, ನಾವು 'language' ಎಂಬ ವೇರಿಯೆಬಲ್ ಗೆ "English" ಎಂದು ಅಸೈನ್ ಮಾಡೋಣ. |
04:07 | ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
04:09 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಫೈಲನ್ನು ಎಕ್ಸಿಕ್ಯೂಟ್ ಮಾಡಿ. |
04:13 | ಹೀಗೆ ಟೈಪ್ ಮಾಡಿ: 'perl conditionalBlocks dot pl' |
04:18 | ಮತ್ತು Enter ಅನ್ನು ಒತ್ತಿ. |
04:19 | ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಹೀಗಿದೆ: |
04:22 | "I am not a computer language". |
04:27 | ‘ಕಂಡಿಶನ್’ಅನ್ನು ಪೂರೈಸುವ ಒಂದೇ ಒಂದು 'if' ಬ್ಲಾಕ್ ಅನ್ನು ಮಾತ್ರ ಎಕ್ಸಿಕ್ಯೂಟ್ ಮಾಡಲಾಗುವುದು ಎಂಬುದನ್ನು ಈ ಮೂರು ಸಂದರ್ಭಗಳು ಸೂಚಿಸುತ್ತವೆ. |
04:35 | ಇಲ್ಲದಿದ್ದರೆ, ಡೀಫಾಲ್ಟ್ 'else' ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು. |
04:39 | ಇಲ್ಲಿ ತೋರಿಸಿದಂತೆ, ನಮ್ಮ ಅವಶ್ಯಕತೆಗೆ ಅನುಸಾರವಾಗಿ ನಾವು ಅನೇಕ 'elsif' ಕಂಡಿಶನ್ ಗಳನ್ನು ಬಳಸಬಹುದು. |
04:46 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
04:48 | ಈ ಕೆಳಗೆ ತೋರಿಸಿದಂತೆ ಪ್ರಿಂಟ್ ಮಾಡಲು, ಒಂದು 'if-elsif-else' ಸ್ಟೇಟ್ಮೆಂಟ್ ಅನ್ನು ಬರೆಯಿರಿ. |
04:51 | * 'stream', 'science' ಆಗಿದ್ದರೆ: “I am a Science graduate” |
04:55 | * 'stream', 'commerce' ಆಗಿದ್ದರೆ: “I am a Commerce graduate” |
04:59 | * 'stream', 'science' ಅಥವಾ 'commerce' ಎರಡೂ ಆಗಿಲ್ಲ ಎಂದಾದರೆ: “I am an Arts graduate”. |
05:06 | ಈಗ ನಾವು 'switch' ಸ್ಟೇಟ್ಮೆಂಟ್ ನ ಬಗ್ಗೆ ತಿಳಿಯೋಣ. |
05:10 | Perl 5.8 ನ ವರೆಗೆ Perl ನಲ್ಲಿ 'switch' ಸ್ಟೇಟ್ಮೆಂಟ್ ಇರಲಿಲ್ಲ. |
05:14 | ಆನಂತರ, |
05:18 | ‘Switch’ ಸ್ಟೇಟ್ಮೆಂಟ್ ನ ಕಾರ್ಯವನ್ನು ಒದಗಿಸಿದ ‘Switch’ ಎಂಬ ಘಟಕವನ್ನು (module) ಪರಿಚಯಿಸಲಾಯಿತು. |
05:22 | ಸೂಚನೆ: 'Perl' ನಲ್ಲಿ, 'Modules' ಎಂಬುದನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು. |
05:27 | ‘switch’ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ. |
05:30 | use Switch semicolon |
05:32 | Enter ಅನ್ನು ಒತ್ತಿ. |
05:34 | switch ಸ್ಪೇಸ್ ಓಪನ್ ಬ್ರಾಕೆಟ್ $ (ಡಾಲರ್) value ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ |
05:42 | Enter ಅನ್ನು ಒತ್ತಿ. |
05:44 | case ಸ್ಪೇಸ್ 1 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು 1 ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್. |
05:53 | Enter ಅನ್ನು ಒತ್ತಿ. |
05:55 | case ಸ್ಪೇಸ್ ಸಿಂಗಲ್ ಕೋಟ್ a ಸಿಂಗಲ್ ಕೋಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಇಕ್ವಲ್ ಟು ‘a’ ಇದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ ಕ್ಲೋಸ್ ಕರ್ಲಿ ಬ್ರಾಕೆಟ್ |
06:09 | Enter ಅನ್ನು ಒತ್ತಿ. |
06:10 | else ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ ಡಾಲರ್ value ಯಾವುದೇ case ಗೆ ಸರಿಹೊಂದದಿದ್ದಾಗ ಎಕ್ಸಿಕ್ಯೂಟ್ ಮಾಡುವ ಕೋಡ್ ನ ಭಾಗ. |
06:18 | ಕ್ಲೋಸ್ ಕರ್ಲಿ ಬ್ರಾಕೆಟ್ |
06:19 | Enter ಅನ್ನು ಒತ್ತಿ. |
06:20 | ಕ್ಲೋಸ್ ಕರ್ಲಿ ಬ್ರಾಕೆಟ್. |
06:22 | ನಾವು ಉದಾಹರಣೆಗಾಗಿ ಒಂದು ಪ್ರೊಗ್ರಾಂಅನ್ನು ಬಳಸಿ 'switch' ನ ಬಗ್ಗೆ ತಿಳಿಯೋಣ. |
06:26 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: |
06:29 | 'gedit sampleSwitch dot pl space ampersand' |
06:36 | ಮತ್ತು Enter ಅನ್ನು ಒತ್ತಿ. |
06:38 | ಈಗ, ಮಾದರಿಯ (sample) ಪ್ರೊಗ್ರಾಂ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
06:43 | 'switch' ಸ್ಟೇಟ್ಮೆಂಟ್, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತಿಳಿಯೋಣ. |
06:46 | 'Perl' ಕೋಡ್ ನಲ್ಲಿ, 'use Switch' ಸ್ಟೇಟ್ಮೆಂಟ್, 'Switch' ಘಟಕವನ್ನು (ಮೊಡ್ಯೂಲ್) ಒಳಗೊಂಡಿದೆ. |
06:54 | ಸೂಚನೆ: 'use' ಕೀವರ್ಡ್ ನ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು. |
07:00 | ಈಗ, ನಾವು ವಿಭಿನ್ನ ‘case’ ಗಳನ್ನು ಪರೀಕ್ಷಿಸುವೆವು. |
07:03 | ನಾವು ವೇರಿಯೆಬಲ್ '$var' ಗೆ, 'Perl' ಎಂದು ಅಸೈನ್ ಮಾಡಿದ್ದೇವೆ. |
07:08 | 'switch' ಸ್ಟೇಟ್ಮೆಂಟ್ ನಲ್ಲಿ, ವೇರಿಯೆಬಲ್ '$var' ನಲ್ಲಿರುವ ವ್ಯಾಲ್ಯೂಅನ್ನು ಪರೀಕ್ಷಿಸಲಾಗುತ್ತದೆ. |
07:14 | ಮೊದಲನೆಯ ಸಂದರ್ಭದಲ್ಲಿ, ಅದು case 'Perl' ಗೆ ತಾಳೆಯಾಗುತ್ತದೆ. |
07:19 | ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು. |
07:24 | ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
07:27 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
07:31 | “perl sampleSwitch.pl” |
07:36 | Enter ಅನ್ನು ಒತ್ತಿ. |
07:38 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
07:41 | "I am Perl" |
07:43 | 'gedit' ನಲ್ಲಿ, 'sampleSwitch.pl' ಗೆ ಹಿಂದಿರುಗಿ. |
07:48 | ಈಗ, ನಾವು ವೇರಿಯೆಬಲ್ '$var' ಗೆ, 'Linux' ಎಂದು ಅಸೈನ್ ಮಾಡೋಣ. |
07:52 | ಫೈಲನ್ನು ಸೇವ್ ಮಾಡಲು ‘Ctrl+s' ಒತ್ತಿ. |
07:57 | ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು. |
08:03 | ಅದು case 'Linux' ಗೆ ತಾಳೆಯಾಗುತ್ತದೆ. |
08:05 | ಹೀಗಾಗಿ, ಈ case ಗಾಗಿ ಬರೆದ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು. |
08:10 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
08:15 | perl sampleSwitch.pl |
08:19 | Enter ಅನ್ನು ಒತ್ತಿ. |
08:21 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
08:24 | "I am Linux" |
08:26 | 'gedit' ನಲ್ಲಿಯ 'sampleSwitch.pl' ಗೆ ಬದಲಾಯಿಸಿ. |
08:30 | ಹೀಗೆಯೇ, ವೇರಿಯೆಬಲ್ '$var', 'Java' ಎಂಬ ವ್ಯಾಲ್ಯೂಅನ್ನು ಹೊಂದಿದ್ದರೆ ಆಗ ಎರಡನೆಯ 'case' ಅನ್ನು ಪರೀಕ್ಷಿಸಲಾಗುವುದು. |
08:38 | ಈಗ ನಾವು, ವೇರಿಯೆಬಲ್ '$var' ಗೆ, 'English' ಎಂದು ಅಸೈನ್ ಮಾಡೋಣ. |
08:42 | ಮತ್ತೊಮ್ಮೆ, ವೇರಿಯೆಬಲ್ '$var' ನ ವ್ಯಾಲ್ಯೂಅನ್ನು 'switch' ನಲ್ಲಿ ಪರೀಕ್ಷಿಸಲಾಗುವುದು. |
08:47 | ಇದು ಯಾವುದೇ 'case' ಸ್ಟೇಟ್ಮೆಂಟ್ ನೊಂದಿಗೆ ತಾಳೆಯಾಗುವುದಿಲ್ಲ. |
08:50 | ಹೀಗಾಗಿ, 'else' ಸ್ಟೇಟ್ಮೆಂಟ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು. |
08:54 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
09:00 | perl sampleSwitch.pl |
09:07 | ಮತ್ತು Enter ಅನ್ನು ಒತ್ತಿ. |
09:09 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
09:12 | "I am not a computer language" |
09:17 | ಎಕ್ಸ್ಪ್ರೆಶನ್ ನ (expression) ವ್ಯಾಲ್ಯೂ, ಎಕ್ಸಿಕ್ಯೂಟ್ ಮಾಡಬೇಕಾದ 'case' ಅನ್ನು ನಿರ್ಧರಿಸುತ್ತದೆ ಎಂದು ಈ ಮೂರು ಸಂದರ್ಭಗಳಿಂದ ತಿಳಿಯುತ್ತದೆ. |
09:25 | ಸೂಕ್ತವಾದ 'case' ಮಾತ್ರ ಎಕ್ಸಿಕ್ಯೂಟ್ ಮಾಡಲ್ಪಡುವುದು |
09:28 | ಮತ್ತು ಸೂಕ್ತವಾದ 'case' ಇಲ್ಲದಿದ್ದಾಗ, ಡೀಫಾಲ್ಟ್ 'else' 'case'ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು. |
09:35 | 'else case’ ಅನ್ನು ಬರೆಯುಬೇಕೆಂಬ ಕಡ್ಡಾಯವೇನೂ ಇಲ್ಲ. |
09:39 | ಇಂತಹ ಸಂದರ್ಭದಲ್ಲಿ, |
09:41 | ಯಾವುದೇ ‘case’ ಸರಿಹೊಂದದಿದ್ದರೆ |
09:44 | ಆಗ ‘switch’ ಸ್ಟೇಟ್ಮೆಂಟ್ ನಿಂದ ಔಟ್ಪುಟ್ ಏನೂ ಇರುವುದಿಲ್ಲ. |
09:48 | ಇಲ್ಲಿ ನಿಮಗಾಗಿ ಮತ್ತೊಂದು ಅಸೈನ್ಮೆಂಟ್ ಇದೆ. |
09:50 | ಈ ಟ್ಯುಟೋರಿಯಲ್ ನಲ್ಲಿ, ಈ ಮೊದಲು ಕೊಟ್ಟಿರುವ ಹಿಂದಿನ ಅಸೈನ್ಮೆಂಟ್ ಅನ್ನು |
09:53 | ‘switch' ಸ್ಟೇಟ್ಮೆಂಟ್ ಅನ್ನು ಬಳಸಿ ಮತ್ತೆ ಬರೆಯಿರಿ. |
09:57 | ಸಂಕ್ಷಿಪ್ತವಾಗಿ, |
09:59 | ಈ ಟ್ಯುಟೋರಿಯಲ್ ನಲ್ಲಿ ನಾವು, ಮಾದರಿಯ ಪ್ರೊಗ್ರಾಂಗಳನ್ನು ಬಳಸಿ 'Perl' ನ |
10:01 | 'if-elsif-else' ಸ್ಟೇಟ್ಮೆಂಟ್ ಮತ್ತು |
10:04 | ‘switch' ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ. |
10:08 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:12 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:15 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:20 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:25 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:30 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
10:36 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:40 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:47 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:58 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
11:00 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
11:03 | ವಂದನೆಗಳು. |