Difference between revisions of "PERL/C2/Overview-and-Installation-of-PERL/Kannada"

From Script | Spoken-Tutorial
Jump to: navigation, search
(Created page with "{| border=1 |''' Time ''' |''' Narration''' |- | 00:01 | '''PERL Overview and Installation of Perl''' (ಪರ್ಲ್ ಓವರ್-ವ್ಯೂ ಆಂಡ್ ಇನ್ಸ್...")
 
 
(2 intermediate revisions by 2 users not shown)
Line 15: Line 15:
 
| ಈ ಟ್ಯುಟೋರಿಯಲ್ ಗಾಗಿ,
 
| ಈ ಟ್ಯುಟೋರಿಯಲ್ ಗಾಗಿ,
 
|-
 
|-
| 0:21
+
| 00:21
 
| * ನೀವು ಇಂಟರ್ನೆಟ್ ಸಂಪರ್ಕವನ್ನು ಪಡೆದಿರಬೇಕು.
 
| * ನೀವು ಇಂಟರ್ನೆಟ್ ಸಂಪರ್ಕವನ್ನು ಪಡೆದಿರಬೇಕು.
 
|-
 
|-
Line 31: Line 31:
 
|-
 
|-
 
| 00:50
 
| 00:50
| ಅಲ್ಲದೇ, ನಿಮಗೆ Ubuntu ನಲ್ಲಿ Terminal ಹಾಗೂ Synaptic Package Manager ಗಳನ್ನು ಬಳಸುವುದರ ಬಗ್ಗೆ ತಿಳಿದಿರಬೇಕು.
+
| ಅಲ್ಲದೇ, ನಿಮಗೆ Ubuntu ನಲ್ಲಿ Terminal ಹಾಗೂ Synaptic Package Manager ಗಳ ಬಳಕೆಯ ಬಗ್ಗೆ ತಿಳಿದಿರಬೇಕು.
 
|-
 
|-
 
| 00:57
 
| 00:57
Line 52: Line 52:
 
|-
 
|-
 
| 01:31
 
| 01:31
| ಇದು ಸರಳವಾಗಿದ್ದು ತಿಳಿದುಕೊಳ್ಳಲು ತುಂಬಾ ಸುಲಭವಾಗಿದೆ.
+
| ಇದು ಸರಳವಾಗಿದ್ದು ತಿಳಿದುಕೊಳ್ಳಲು ಸುಲಭವಾಗಿದೆ.
 
|-
 
|-
 
| 01:35
 
| 01:35
Line 70: Line 70:
 
|-
 
|-
 
| 02:01
 
| 02:01
| Ubuntu 12.04 ಮೇಲೆ ಇನ್ಸ್ಟಾಲ್ ಮಾಡಲಾದ ಪರ್ಲ್ ನ (PERL) ಆವೃತ್ತಿಯನ್ನು ನಾವು ಪರಿಶೀಲಿಸೋಣ.
+
| Ubuntu 12.04 ಮೇಲೆ ಇನ್ಸ್ಟಾಲ್ ಮಾಡಲಾದ ಪರ್ಲ್ ನ (PERL) ಆವೃತ್ತಿಯನ್ನು ನಾವು ಪರಿಶೀಲಿಸೋಣ.
 
|-
 
|-
 
| 02:07
 
| 02:07
Line 97: Line 97:
 
|-
 
|-
 
| 02:48
 
| 02:48
| ‘ಸರ್ಚ್ ಬಾರ್’ನಲ್ಲಿ Synaptic ಎಂದು ಟೈಪ್ ಮಾಡಿ.
+
| ‘ಸರ್ಚ್ ಬಾರ್’ನಲ್ಲಿ "Synaptic" ಎಂದು ಟೈಪ್ ಮಾಡಿ.
 
|-
 
|-
 
| 02:51
 
| 02:51
Line 145: Line 145:
 
|-
 
|-
 
| 04:12
 
| 04:12
| PERL ನ ಹೊಸ ಆವೃತ್ತಿಯಾದ 5.16.3 (ಐದು ಪಾಯಿಂಟ್ ಹದಿನಾರು ಪಾಯಿಂಟ್ ಮೂರು) ಅನ್ನು ಬಳಸಿ ನಾನು ಇನ್ಸ್ಟಾಲ್ ಮಾಡಿ ತೋರಿಸುತ್ತಿರುವೆನು.
+
| PERL ನ ಹೊಸ ಆವೃತ್ತಿಯಾದ 5.16.3 ಅನ್ನು ಬಳಸಿ ನಾನು ಇನ್ಸ್ಟಾಲ್ ಮಾಡಿ ತೋರಿಸುತ್ತಿರುವೆನು.
 
|-
 
|-
 
| 04:19
 
| 04:19
Line 166: Line 166:
 
|-
 
|-
 
| 04:49
 
| 04:49
| 'Perl msi ' ಫೈಲನ್ನು, ನಿಮ್ಮ ಕಂಪ್ಯೂಟರ್ ನ ಮೇಲೆ, ನಿಮಗೆ ಬೇಕಾದ ಲೊಕೇಶನ್ ನಲ್ಲಿ ಸೇವ್ ಮಾಡಿ.  
+
| 'Perl msi' ಫೈಲನ್ನು, ನಿಮ್ಮ ಕಂಪ್ಯೂಟರ್ ನ ಮೇಲೆ, ನಿಮಗೆ ಬೇಕಾದ ಲೊಕೇಶನ್ ನಲ್ಲಿ ಸೇವ್ ಮಾಡಿ.  
 
|-
 
|-
 
| 04:56
 
| 04:56
Line 256: Line 256:
 
|-
 
|-
 
| 07:14
 
| 07:14
| ನನ್ನ ಸಿಸ್ಟಂನಲ್ಲಿ, users\Amol ಎನ್ನುವ ಡಿರೆಕ್ಟರಿಯಲ್ಲಿ ನಾನು ಫೈಲನ್ನು ಸೇವ್ ಮಾಡಿದ್ದೆ.
+
| ನನ್ನ ಸಿಸ್ಟಂನಲ್ಲಿ, users\Amol ಎನ್ನುವ ಡಿರೆಕ್ಟರಿಯಲ್ಲಿ ನಾನು ಫೈಲನ್ನು ಸೇವ್ ಮಾಡಿದ್ದೆ.
 
|-
 
|-
 
| 07:21
 
| 07:21
Line 319: Line 319:
 
|-
 
|-
 
| 08:53
 
| 08:53
| '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
| '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
 
|-
 
|-
 
| 08:56
 
| 08:56
| ವಂದನೆಗಳು.
+
| ಧನ್ಯವಾದಗಳು.
 
|}
 
|}

Latest revision as of 14:18, 11 March 2016

Time Narration
00:01 PERL Overview and Installation of Perl (ಪರ್ಲ್ ಓವರ್-ವ್ಯೂ ಆಂಡ್ ಇನ್ಸ್ಟಾಲ್ಲೇಶನ್ ಆಫ್ ಪರ್ಲ್) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 Ubuntu-Linux (ಉಬಂಟು-ಲಿನಕ್ಸ್) ಹಾಗೂ Windows ಆಪರೇಟಿಂಗ್ ಸಿಸ್ಟಂ ಗಳ ಮೇಲೆ PERL (ಪರ್ಲ್) ಅನ್ನು ಇನ್ಸ್ಟಾಲ್ ಮಾಡುವ ಹಂತಗಳ ಜೊತೆಗೆ PERL ಬಗ್ಗೆ ಒಂದು ಅವಲೋಕನವನ್ನು ಮಾಡುವೆವು.
00:20 ಈ ಟ್ಯುಟೋರಿಯಲ್ ಗಾಗಿ,
00:21 * ನೀವು ಇಂಟರ್ನೆಟ್ ಸಂಪರ್ಕವನ್ನು ಪಡೆದಿರಬೇಕು.
00:25 * ನೀವು Ubuntu Linux (ಉಬಂಟು ಲಿನಕ್ಸ್) ಮತ್ತು Windows ಆಪರೇಟಿಂಗ್ ಸಿಸ್ಟಂ ಗಳನ್ನು ಹೊಂದಿರಬೇಕು.
00:30 ಇದನ್ನು ಮಾಡಿ ತೋರಿಸುವುದಕ್ಕಾಗಿ, ನಾನು Ubuntu Linux 12.04 ಮತ್ತು Windows 7 ಆಪರೇಟಿಂಗ್ ಸಿಸ್ಟಂ ಗಳನ್ನು ಬಳಸುವವನಿದ್ದೇನೆ.
00:39 Ubuntu Linux ಅನ್ನು ಇನ್ಸ್ಟಾಲ್ ಮಾಡಲು, ನಿಮ್ಮ ಸಿಸ್ಟಂನಲ್ಲಿ ನೀವು Synaptic Package Manager ಆನ್ನು (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಇನ್ಸ್ಟಾಲ್ ಮಾಡಿರಬೇಕು.
00:47 ನಿಮಗೆ ‘ಅಡ್ಮಿನಿಸ್ಟ್ರೇಟಿವ್ ರೈಟ್ಸ್’ (ನಿರ್ವಾಹಕ ಹಕ್ಕುಗಳು) ಇರಬೇಕು.
00:50 ಅಲ್ಲದೇ, ನಿಮಗೆ Ubuntu ನಲ್ಲಿ Terminal ಹಾಗೂ Synaptic Package Manager ಗಳ ಬಳಕೆಯ ಬಗ್ಗೆ ತಿಳಿದಿರಬೇಕು.
00:57 ಇಲ್ಲದಿದ್ದಲ್ಲಿ, “ಸ್ಪೋಕನ್ ಟ್ಯುಟೋರಿಯಲ್” ವೆಬ್ಸೈಟ್ ಮೇಲೆ ಲಭ್ಯವಿರುವ Linux ಸರಣಿಯನ್ನು ದಯವಿಟ್ಟು ನೋಡಿ.
01:03 ನಾನು PERL ಭಾಷೆಯ ಮೇಲ್ನೋಟವನ್ನು ನಿಮಗೆ ಕೊಡುತ್ತೇನೆ.
01:07 PERL, “Practical Extraction and Reporting Language” ಎನ್ನುವುದರ ಪ್ರಥಮಾಕ್ಷರಿ (acronym) ಯಾಗಿದೆ.
01:14 ಇದು ಸಾಮಾನ್ಯ ಉದ್ದೇಶಿತ ಪ್ರೊಗ್ರಾಂ ಮಾಡುವ ಭಾಷೆಯಾಗಿದೆ.
01:18 ಮೂಲತಃ ಇದನ್ನು ‘ಟೆಕ್ಸ್ಟ್ ಮ್ಯಾನಿಪುಲೇಶನ್’ ಗಾಗಿ ಅಭಿವೃದ್ಧಿ (develop) ಮಾಡಲಾಗಿತ್ತು.
01:23 ಈಗ, ಇದನ್ನು ವೆಬ್ ಡೆವಲಪ್ ಮಾಡುವುದು, ನೆಟ್ವರ್ಕ್ ಪ್ರೊಗ್ರಾಮಿಂಗ್, GUI ಡೆವಲಪ್ ಮಾಡುವುದು ಇತ್ಯಾದಿಗಳಿಗೆ ಬಳಸಲಾಗುತ್ತಿದೆ.
01:31 ಇದು ಸರಳವಾಗಿದ್ದು ತಿಳಿದುಕೊಳ್ಳಲು ಸುಲಭವಾಗಿದೆ.
01:35 C ಅಥವಾ JAVA ಗಳಲ್ಲಿರುವಂತೆ ಜಟಿಲವಾದ ‘ಡೇಟಾ ಸ್ಟ್ರಕ್ಚರ್’ಗಳನ್ನು ಇದು ಹೊಂದಿಲ್ಲ.
01:41 ಇದು ‘ಪ್ಯಾಟರ್ನ್ ಮ್ಯಾಚಿಂಗ್’ಗೆ ಹೆಸರುವಾಸಿಯಾಗಿದೆ.
01:45 ಎಲ್ಲಕ್ಕಿಂತ ಮುಖ್ಯವಾಗಿ, PERL, ಒಂದು ‘ಓಪನ್ ಸೋರ್ಸ್’ ಭಾಷೆಯಾಗಿದೆ.
01:49 PERL, Ubuntu Linux 12.04 OS ನಲ್ಲಿ ‘ಪ್ರಿ-ಲೋಡ್’ ಆಗಿ ಬರುತ್ತದೆ.
01:56 ಇದನ್ನು ಇನ್ಸ್ಟಾಲ್ ಮಾಡಲು ಯಾವುದೇ ವಿಶೇಷವಾದ ಕ್ರಮವನ್ನು ಅನುಸರಿಸಬೇಕಾಗಿಲ್ಲ.
02:01 Ubuntu 12.04 ರ ಮೇಲೆ ಇನ್ಸ್ಟಾಲ್ ಮಾಡಲಾದ ಪರ್ಲ್ ನ (PERL) ಆವೃತ್ತಿಯನ್ನು ನಾವು ಪರಿಶೀಲಿಸೋಣ.
02:07 ಕೀಬೋರ್ಡ್ ನ ಮೇಲೆ ‘Ctrl + Alt + t’ ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ‘ಓಪನ್’ ಮಾಡಿ.
02:15 ಆಮೇಲೆ, 'perl hyphen v' ಎಂದು ಟೈಪ್ ಮಾಡಿ
02:18 ಮತ್ತು ಆಮೇಲೆ Enter ಅನ್ನು ಒತ್ತಿ.
02:21 ಇಲ್ಲಿ, ಟರ್ಮಿನಲ್ ನ ಮೇಲೆ ತೋರಿಸಿದ ಔಟ್ಪುಟ್, ನಿಮಗೆ ಸಿಗುವುದು.
02:26 ಈ ‘ಔಟ್ಪುಟ್’, ಸಧ್ಯಕ್ಕೆ ಇನ್ಸ್ಟಾಲ್ ಮಾಡಲಾದ PERL ನ ಆವೃತ್ತಿಯನ್ನು ನಮಗೆ ತೋರಿಸುತ್ತದೆ.
02:31 ನನ್ನದು PERL 5.14.2 ಎಂದು ಆಗಿದೆ.
02:36 Ubuntu 12.04 ನಲ್ಲಿ ಲಭ್ಯವಿರುವ ‘ಡೀಫಾಲ್ಟ್ ಪರ್ಲ್ ಪ್ಯಾಕೇಜ್’ಗಳನ್ನು ನಾವು ಪರಿಶೀಲಿಸೋಣ.
02:43 ನಾವು ‘ಲಾಂಚರ್ ಬಾರ್’ಗೆ ಹೋಗಿ Dash Home ನ ಮೇಲೆ ಕ್ಲಿಕ್ ಮಾಡೋಣ.
02:48 ‘ಸರ್ಚ್ ಬಾರ್’ನಲ್ಲಿ "Synaptic" ಎಂದು ಟೈಪ್ ಮಾಡಿ.
02:51 Synaptic Package Manager ಎನ್ನುವ ಐಕಾನ್ ಕಾಣಿಸುವುದು.
02:55 ಅದರ ಮೇಲೆ ಕ್ಲಿಕ್ ಮಾಡಿ.
02:57 ‘ಅಥೆಂಟಿಕೇಶನ್’ ಉದ್ದೇಶಕ್ಕಾಗಿ, ನಿಮ್ಮ ‘ಅಡ್ಮಿನ್ ಪಾಸ್ವರ್ಡ್’ (admin password) ಗಾಗಿ ನಿಮಗೆ ಸೂಚನೆ ಸಿಗುತ್ತದೆ.
03:03 ನಿಮ್ಮ admin ಪಾಸ್ವರ್ಡ್ ಅನ್ನು ನಮೂದಿಸಿ, Authenticate ನ ಮೇಲೆ ಕ್ಲಿಕ್ ಮಾಡಿ.
03:08 ತಕ್ಷಣ ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’, ‘ಪ್ಯಾಕೇಜ್ ಲಿಸ್ಟ್’ ಅನ್ನು ‘ಲೋಡ್’ ಮಾಡುವುದು.
03:13 ನಿಮ್ಮ ಇಂಟರ್ನೆಟ್ ಹಾಗೂ ಸಿಸ್ಟಂ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
03:18 ‘ಲೋಡ್’ ಆದಮೇಲೆ Quick Filter ನಲ್ಲಿ ‘Perl’ ಎಂದು ಟೈಪ್ ಮಾಡಿ.
03:22 ನೀವು ‘ಪ್ಯಾಕೇಜ್’ಗಳ ಒಂದು ‘ಲಿಸ್ಟ್’ ಅನ್ನು ನೋಡುವಿರಿ.
03:25 ‘perl Package’ನ ಹಿಂದೆ ಇರುವ ಹಸಿರು ಬಣ್ಣ ತುಂಬಿದ ಚೆಕ್-ಬಾಕ್ಸ್, ಅದು ಈಗಾಗಲೇ ಇನ್ಸ್ಟಾಲ್ ಆಗಿದೆ ಎಂದು ಸೂಚಿಸುತ್ತದೆ.
03:33 ಆದರೆ ನಕ್ಷತ್ರದ ಗುರುತು ಇರುವ ಚೆಕ್-ಬಾಕ್ಸ್ ಗಳು, ನಿಮಗೆ ಈ ‘ಪ್ಯಾಕೇಜ್’ಗಳು ಸಹ ಬೇಕಾಗಬಹುದೆಂದು ಸೂಚಿಸುತ್ತವೆ.
03:41 ದಾಖಲೆಯನ್ನು ತಯಾರಿಸಲು (documentation) ಅಥವಾ PERL ಸ್ಕ್ರಿಪ್ಟನ್ನು ‘ಡೀಬಗ್’ (debug) ಮಾಡಲು ಇವುಗಳು ನಿಮಗೆ ಸಹಾಯ ಮಾಡುತ್ತವೆ.
03:47 ಮುಂದೆ ನೀವು ಬಳಸಬಹುದಾದ PERL ಗೆ ಅನುಗುಣವಾಗಿ, ಬಿಟ್ಟುಹೋಗಿರುವ ‘ಪ್ಯಾಕೇಜ್’ಗಳನ್ನು ಇನ್ಸ್ಟಾಲ್ ಮಾಡಿ.
03:54 ಈಗ ನಾವು ‘Windows ಆಪರೇಟಿಂಗ್ ಸಿಸ್ಟಂ’ನ ಮೇಲೆ PERL ಅನ್ನು ಇನ್ಸ್ಟಾಲ್ ಮಾಡುವ ಹಂತಗಳನ್ನು ನೋಡೋಣ.
04:00 PERL ಟ್ಯುಟೋರಿಯಲ್ ಗಳನ್ನು ರೆಕಾರ್ಡ್ ಮಾಡುವ ಸಮಯದಲ್ಲಿ 5.14.2 ನೇ ಆವೃತ್ತಿಯು Windows ನಲ್ಲಿ ಲಭ್ಯವಿತ್ತು.
04:08 ಈಗ PERL ನ ಹೊಸ ಆವೃತ್ತಿಯು ಲಭ್ಯವಿದೆ.
04:12 PERL ನ ಹೊಸ ಆವೃತ್ತಿಯಾದ 5.16.3 ಅನ್ನು ಬಳಸಿ ನಾನು ಇನ್ಸ್ಟಾಲ್ ಮಾಡಿ ತೋರಿಸುತ್ತಿರುವೆನು.
04:19 ಟ್ಯುಟೋರಿಯಲ್ ನಲ್ಲಿ ತೋರಿಸಿದ ಎಲ್ಲ PERL ಕಮಾಂಡ್ ಗಳು, ಹೊಸ ಆವೃತ್ತಿಯಲ್ಲಿ ಸಹ ಸರಿಯಾಗಿ ಕೆಲಸ ಮಾಡುವುವು.
04:26 ‘Windows ಆಪರೇಟಿಂಗ್ ಸಿಸ್ಟಂ’ ನಲ್ಲಿ ಬ್ರೌಸರನ್ನು ಓಪನ್ ಮಾಡಿ
04:30 ಮತ್ತು ‘ಅಡ್ರೆಸ್ ಬಾರ್’ನಲ್ಲಿ, ಇಲ್ಲಿ ತೋರಿಸಿದಂತೆ URL ಅನ್ನು ಟೈಪ್ ಮಾಡಿ.
04:35 PERL ನ ‘ಡೌನ್ಲೋಡ್’ ಪೇಜ್ ಗೆ ಹೋಗಲು ನಿಮಗೆ ನಿರ್ದೇಶಿಸಲಾಗುವುದು.
04:39 ನಿಮ್ಮ ‘ಸಿಸ್ಟಂ ಸ್ಪೆಸಿಫಿಕೇಶನ್’ಗಳಿಗೆ ಅನುಸಾರವಾಗಿ ‘ಡೌನ್ಲೋಡ್ ವರ್ಷನ್’ ಅನ್ನು ಆಯ್ಕೆಮಾಡಿ.
04:44 ನನ್ನದು PERL ನ ‘32 bit ' ಆವೃತ್ತಿಯಾಗಿರುವುದು.
04:49 'Perl msi' ಫೈಲನ್ನು, ನಿಮ್ಮ ಕಂಪ್ಯೂಟರ್ ನ ಮೇಲೆ, ನಿಮಗೆ ಬೇಕಾದ ಲೊಕೇಶನ್ ನಲ್ಲಿ ಸೇವ್ ಮಾಡಿ.
04:56 ನಾನು ನನ್ನ ಮಷಿನ್ ನ ಮೇಲೆ ಈಗಾಗಲೇ ಸೇವ್ ಮಾಡಿದ್ದೇನೆ.
05:00 'Perl msi' ಫೈಲನ್ನು ಡೌನ್ಲೋಡ್ ಮಾಡಿರುವ ಫೋಲ್ಡರನ್ನು ಓಪನ್ ಮಾಡಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
05:07 ಆಮೇಲೆ, ‘ಪಾಪ್-ಅಪ್’ ವಿಂಡೋದಲ್ಲಿ Run ಎನ್ನುವುದರ ಮೇಲೆ ಕ್ಲಿಕ್ ಮಾಡಿ.
05:11 Setup Wizard ವಿಂಡೋದಲ್ಲಿ Next ಎನ್ನುವುದರ ಮೇಲೆ ಕ್ಲಿಕ್ ಮಾಡಿ.
05:15 ಸೂಚಿಸಿದಾಗ License Agreement (ಲೈಸೆನ್ಸ್ ಅಗ್ರೀಮೆಂಟ್) ಅನ್ನು ಅಂಗೀಕರಿಸಿ. ನಂತರ Next ಎನ್ನುವುದರ ಮೇಲೆ ಕ್ಲಿಕ್ ಮಾಡಿ.
05:21 ಈಗ, Custom Setup ವಿಂಡೋ ಕಾಣಿಸಿಕೊಳ್ಳುವುದು.
05:25 ಈ ವಿಂಡೋ, ಇನ್ಸ್ಟಾಲ್ ಆಗುತ್ತಿರುವ ಎಲ್ಲ PERL ನ ವೈಶಿಷ್ಟ್ಯಗಳ ಪಟ್ಟಿಯನ್ನು ತೋರಿಸುತ್ತದೆ.
05:31 ಇವುಗಳು ಕೆಳಗಿನಂತಿವೆ:
05:32 * Perl (ಪರ್ಲ್)
05:33 * PPM (ಪಿ-ಪಿ-ಎಮ್ ಯೂಟಿಲಿಟಿ), Windows ನ ಮೇಲೆ ‘ಪರ್ಲ್ ಮೊಡ್ಯೂಲ್’ ಗಳನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು ಇದನ್ನು ಬಳಸಲಾಗುತ್ತದೆ.
05:39 * Documentation (ಡಾಕ್ಯುಮೆಂಟೇಶನ್), ಇದು ‘ಪರ್ಲ್ ಮೊಡ್ಯೂಲ್’ಗಳಿಗಾಗಿ ಸಾಕ್ಷ್ಯ ಸಂಕಲನವನ್ನು ಒದಗಿಸುತ್ತದೆ ಮತ್ತು
05:44 * Examples (Perl ನ ಉದಾಹರಣೆಗಳು).
05:47 ಈ ಎಲ್ಲ ಡೀಫಾಲ್ಟ್ ವೈಶಿಷ್ಟ್ಯಗಳನ್ನು ಇಟ್ಟು Next ಎನ್ನುವುದರ ಮೇಲೆ ಕ್ಲಿಕ್ ಮಾಡಿ.
05:52 ‘environment variable’ ಮತ್ತು ‘file extension’ ಗಳನ್ನು ಸೆಟ್ ಮಾಡಲು, ಒಂದು ‘ಪಾಪ್-ಅಪ್’ ವಿಂಡೋ ಕಾಣಿಸಿಕೊಳ್ಳುವುದು.
05:59 ಚೆಕ್-ಬಾಕ್ಸ್ ಅನ್ನು ಇಲ್ಲಿ ತೋರಿಸಿದಂತೆ ಚೆಕ್ ಮಾಡಿ ಇರಿಸಿ.
06:03 ಕ್ರಮವಾಗಿ Next ಹಾಗೂ Install ಎನ್ನುವುದರ ಮೇಲೆ ಕ್ಲಿಕ್ ಮಾಡಿ.
06:07 ಇದು PERL ಅನ್ನು ‘ಇನ್ಸ್ಟಾಲ್’ ಮಾಡಲು ಆರಂಭಿಸುವುದು.
06:11 ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
06:16 ಇದು ಮುಗಿದ ನಂತರ, Display release note ಎನ್ನುವ ಚೆಕ್-ಬಾಕ್ಸನ್ನು ಅನ್-ಚೆಕ್ ಮಾಡಿ. ನಂತರ Finish ಎನ್ನುವುದರ ಮೇಲೆ ಕ್ಲಿಕ್ ಮಾಡಿ.
06:23 ಇಲ್ಲಿಗೆ, Windows ನಲ್ಲಿ PERL ಅನ್ನು ಇನ್ಸ್ಟಾಲ್ ಮಾಡುವುದು ಮುಗಿಯುತ್ತದೆ.
06:27 ಈಗ ನಾವು ಇನ್ಸ್ಟಾಲ್ ಮಾಡಿರುವುದನ್ನು ಪರೀಕ್ಷಿಸೋಣ.
06:32 ‘ಕಮಾಂಡ್ ಪ್ರಾಂಪ್ಟ್’ಅನ್ನು ಓಪನ್ ಮಾಡಲು, Start ಮೆನುಗೆ ಹೋಗಿ, cmd ಎಂದು ಟೈಪ್ ಮಾಡಿ.
06:39 ‘ಕಮಾಂಡ್ ಪ್ರಾಂಪ್ಟ್’ನಲ್ಲಿ ಹೀಗೆ ಟೈಪ್ ಮಾಡಿ: perl space hyphen v
06:44 ಮತ್ತು Enter ಅನ್ನು ಒತ್ತಿ.
06:46 ಇನ್ಸ್ಟಾಲ್ ಆಗಿರುವ PERL ನ ಆವೃತ್ತಿಯನ್ನು ನೀವು ನೋಡುವಿರಿ.
06:50 ಅದು ಆವೃತ್ತಿಯನ್ನು ತೋರಿಸದಿದ್ದರೆ, ಮೇಲೆ ಹೇಳಿದ ಇನ್ಸ್ಟಾಲ್ ಮಾಡುವ ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಿ.
06:57 ಈಗ ನಾವು ಸರಳವಾದ, “Hello Perl” ಎನ್ನುವ ಒಂದು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ (execute) ಮಾಡೋಣ.
07:02 ನಿಮಗೆ ಈ ಫೈಲನ್ನು, ಪ್ಲೇಯರ್ ನ ಕೆಳಗಡೆ “Code Files” ಎನ್ನುವ ಲಿಂಕ್ ನಲ್ಲಿ, ಈ ಟ್ಯುಟೋರಿಯಲ್ ನೊಂದಿಗೆ ಒದಗಿಸಲಾಗಿದೆ.
07:11 ದಯವಿಟ್ಟು ಈ ಫೈಲನ್ನು ಡೌನ್ಲೋಡ್ ಮಾಡಿ ಉಪಯೋಗಿಸಿ.
07:14 ನನ್ನ ಸಿಸ್ಟಂನಲ್ಲಿ, users\Amol ಎನ್ನುವ ಡಿರೆಕ್ಟರಿಯಲ್ಲಿ ನಾನು ಈ ಫೈಲನ್ನು ಸೇವ್ ಮಾಡಿದ್ದೆ.
07:21 ಹೀಗಾಗಿ, ನಾವು ಅಲ್ಲಿಗೆ ಹೋಗೋಣ.
07:23 ಆಮೇಲೆ, ಹೀಗೆ ಟೈಪ್ ಮಾಡಿ: ‘perl sampleProgram.pl’ (ಪರ್ಲ್ ಸ್ಯಾಂಪಲ್ ಪ್ರೊಗ್ರಾಂ ಡಾಟ್ ಪಿ-ಎಲ್).
07:28 ಮತ್ತು Enter ಅನ್ನು ಒತ್ತಿ.
07:30 ಇಲ್ಲಿ ತೋರಿಸಿದಂತೆ, ‘ಕಮಾಂಡ್ ಪ್ರಾಂಪ್ಟ್’ನ ಮೇಲೆ “Hello Perl” ಎಂದು ಪ್ರಿಂಟ್ ಆಗುವುದು.
07:35 ಸಂಕ್ಷಿಪ್ತವಾಗಿ,
07:37 ಈ ಟ್ಯುಟೋರಿಯಲ್ ನಲ್ಲಿ ನಾವು:
07:40 * PERL ನ ಬಗ್ಗೆ ಒಂದು ಸ್ಥೂಲ ಸಮೀಕ್ಷೆ ಮತ್ತು
07:43 * Ubuntu Linux 12.04 ಮತ್ತು Windows 7 ಗಳಿಗಾಗಿ PERL ಅನ್ನು ಇನ್ಸ್ಟಾಲ್ ಮಾಡಲು ಇರುವ ಸೂಚನೆಗಳ ಬಗ್ಗೆ ತಿಳಿದಿದ್ದೇವೆ.
07:50 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:54 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:58 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:03 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:06 ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:10 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:15 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
08:18 contact at spoken hyphen tutorial dot org
08:23 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:29 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:38 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. spoken hyphen tutorial dot org slash NMEICT hyphen Intro.
08:50 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
08:53 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
08:56 ಧನ್ಯವಾದಗಳು.

Contributors and Content Editors

Sandhya.np14, Vasudeva ahitanal